Natasaarvabhowma Title Song Lyrics in Kannada | ನಟಸಾರ್ವಭೌಮ

Natasaarvabhowma Title Song Lyrics are penned by Pavan Wadeyar. The song is sung by Sanjith Hegde, Anthony Dasan And Jithin Raj. Natasaarvabhowma Title Song lyrics are from the movie Natasaarvabhowma starring Puneeth Rajkumar, Rachitha Ram, Anupama Parameswaran, Sadhu Kokila, Ravishankar, Chikkanna, Srinivasmurthy, Prabhakar, Achyuth Kumar. Natasaarvabhowma released in 2019 and the movie is directed by Pavan Wadeyar. and produced by Rockline Venkatesh. The music for the movie is composed by D Imman. Natasaarvabhowma Title Song lyrics in Kannada and English is given below.

ನಟಸಾರ್ವಭೌಮ ಟೈಟಲ್ ಸಾಂಗ್ ಹಾಡಿನ ಸಾಹಿತ್ಯ ಬರೆದವರು ಪವನ್ ವಡೆಯರ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ, ಅಂಥೋನಿ ದಾಸನ್ ಮತ್ತು ಜಿತಿನ್ ರಾಜ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪುನೀತ್ ರಾಜಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಪ್ರಭಾಕರ್, ಅಚ್ಯುತ್ ಕುಮಾರ್ ಅವರು ನಟಿಸಿದ ನಟಸಾರ್ವಭೌಮ ಚಿತ್ರದ ಹಾಡಾಗಿದೆ. ನಟಸಾರ್ವಭೌಮ ಟೈಟಲ್ ಸಾಂಗ್ ಹಾಡಿಗೆ ಸಂಗೀತ ಕೊಟ್ಟವರು ಡಿ. ಇಮಾನ್ ರವರು. ನಟಸಾರ್ವಭೌಮ ಚಿತ್ರ ನಿರ್ದೇಶಿಸಿದವರು ಪವನ್ ವಡೆಯರ್ ಮತ್ತು ನಿರ್ಮಾಪಕರು ರೋಕ್ಕ್ಲಿಂಗ್ ವೆಂಕಟೇಶ್.

Natasaarvabhouma songs lyrics poster

  • ಹಾಡು: ನಟಸಾರ್ವಭೌಮ ಟೈಟಲ್ ಸಾಂಗ್
  • ಚಿತ್ರ: ನಟಸಾರ್ವಭೌಮ (೨೦೧೯)
  • ನಿರ್ದೇಶಕ: ಪವನ್ ವಡೆಯರ್
  • ನಿರ್ಮಾಪಕ: ರೋಕ್ಕ್ಲಿಂಗ್ ವೆಂಕಟೇಶ್
  • ಸಂಗೀತ: ಡಿ. ಇಮಾನ್

 

Natasaarvabhowma Title Song lyrics in Kannada

ನಟಸಾರ್ವಭೌಮ
ಹೀ ಈಸ್ ಕಿಂಗ್ ಆಫ್ ದ ಸಿನಿಮಾ
ಕಾಲಿಟ್ರೆ ಕೇಡಿಗಳೆಲ್ಲ ಇನ್ನೂ ಗಪ್ಪು ಚಿಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ಓ… ನಟಸಾರ್ವಭೌಮ
ಹೀ ಈಸ್ ಬಾಸ್ ಆಫ್ ದ ಕರ್ಮ
ನೋಡ್ರಪ್ಪೋ ಪಾಪಿಗಳೆಲ್ಲ
ಹೊಂಟ್ರು ಲಾಂಗ್ ಟ್ರಿಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ಹಿಡಿದರೆ ಇವ್ನು ಪೆನ್ನು ಸೆನ್ಸೇಷನ್ನು ನಿವ್ಸೂ
ಆಗದು ಕೈಯ್ಯಲಿ ಅಂತ ಕೂರೋದಿಲ್ಲ ಬಾಸು

ಸೆಂಟ್ರು ಸ್ಟೇಟು ಡಿಸ್ಟ್ರಿಕ್ಟ್ ತಾಲ್ಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
ರೀಚ್ ಆಗೋದ್ ಇವನೇ
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ನಟಸಾರ್ವಭೌಮ
ಹೀ ಈಸ್ ಕಿಂಗ್ ಆಫ್ ದ ಸಿನಿಮಾ
ಕಾಲಿಟ್ರೆ ಕೇಡಿಗಳೆಲ್ಲ ಇನ್ನೂ ಗಪ್ಪು ಚಿಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ಸ್ಟೈಲಿನಲ್ಲಿ ಲೇಟೆಸ್ಟು
ಸ್ಮೈಲ್ ಅಂತೂ ಬೊಂಬಾಟು
ಗತ್ತಲ್ಲಿದೆ ಗಮ್ಮತ್ತು
ಇಡೀ ದೇಶಕೆ ಅದು ಗೊತ್ತು

ಪಾಲಿಟಿಕ್ಸು ಕ್ರೈಮು ಸಿನಿಮಾ
ಸ್ಪೋರ್ಟ್ಸು ಯಾವ್ದು ಇದ್ರೂನೂ
ಮಿಸ್ಸೆ ಇಲ್ದೆ ಆಗೋಗ್ತಾರೆ
ಇವನಿಗೆ ಫ್ಯಾನ್ಸು ಅಲ್ಲೂನು

ಬಂದ ಬಂದ ನೋಡು ಕಾಪಾಡೋನು
ಮಿಂಚಿನಂತೆ ಬರೋ ತೂಫಾನು
ಹೊಡಿ ಹೊಡಿ ನೀ ಬ್ಯಾಂಡನ್ನು
ತಡೆ ಯಾಕಿನ್ನು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ಸ್ಪೀಡಿನಲ್ಲಿ ಫಾಸ್ಟೆಸ್ಟು
ಹಿಡಿದೆ ಇಲ್ಲ ರಾಂಗ್ ರೂಟು
ಕರ್ನಾಟಕದ ಸಂಪತ್ತು
ಮರೆಯೋದಿಲ್ಲ ನಿಯತ್ತು

ಸ್ಟ್ರಿಂಗು ಆಪರೇಶನ್ ಮಾಡಿ
ಸತ್ಯ ಹೊರಗೆ ಎಳೆಯೋನು
ದುಡಿಮೆಯ ನಂಬಿ ಬದುಕು
ಅಂದ ಅಣ್ಣಾವ್ರ ಫ್ಯಾನು

ದುಡಿಮೆಯ ನಂಬಿ ಬದುಕು
ದುಡಿಮೆಯ ನಂಬಿ ಬದುಕು

ಅಡ್ಡ ದಿಡ್ಡಿ ಯಾಗಿ ಬಾಳೋರ್ಗೆಲ್ಲ
ಸುದ್ದಿ ಮಾಡಿ ಬುದ್ದಿ ಕಲಿಸೋನು
ನೋಡಿ ನೋಡಿ ಇವನದೇ ಸೆಪರೇಟ್
ರೂಟ್ ಇನ್ನೂ
ಡ್ಯಾನ್ಸ್ ವಿತ್ ಅಪ್ಪು ಡಾಡಾಡಾ ಡ್ಯಾನ್ಸ್ ವಿತ್ ಅಪ್ಪು

ಕನ್ನಡ ತಾಯ್ನಾಡು
ಹರಸಿ ಬೆಳೆಸಿದ ನೆಲೆಬೀಡು
ನಿಮ್ಮೆಲ್ಲರ ಮನೆ ಮಗನಾಗೊ
ಭಾಗ್ಯ ನಂದೇ ಎಂದು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ಹಿಡಿದರೆ ಇವ್ನು ಪೆನ್ನು ಸೆನ್ಸೇಷನ್ನು ನಿವ್ಸೂ
ಆಗದು ಕೈಯ್ಯಲಿ ಅಂತ ಕೂರೋದಿಲ್ಲ ಬಾಸು
ಸೆಂಟ್ರು ಸ್ಟೇಟು ಡಿಸ್ಟ್ರಿಕ್ಟ್ ತಾಲ್ಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
ರೀಚ್ ಆಗೋದ್ ಇವನೇ

ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

Natasaarvabhowma Title Song lyrics in English

Natasarwabhouma
He Is King of the Cinema
Kaalitre Kedigalella Innu Gappu Chippu
Dance With Appu Dance With Appu

O… Natasarwabhouna
He Is Boss of the Karma
Nodrappo Papigalella
Hontru Long Trippu
Dance With Appu Dance With Appu

Hididare Ivnu Pennu Sensation-u News-u
Aagadu Kaiyyali Anta Koorodilla Bos-u

Cenrt-u State-u District Talluk
Graamadinda Hididu Halli Hobli Tanaka
Reach Aagod Ivane
Dance With Appu Dance With Appu

Natasarwabhouna
He Is King of the Cinema
Kaalitre Kedigalella Innu Gappu Chippu
Dance With Appu Dance With Appu

Style-nalli Latest-u
Smile-u Antu Bombaatu
Gattallide Gammattu
Idi Deshake Adu Gottu

Politics-u Crime-u Cinema
Sports-u Yavdu Idrunu
Misse Ilde Aagogtaare
Ivanige Fansu Allunu

Banda Banda Nodu Kaapaadonu
Minchinante Baro Thoofaanu
Hodi Hodi Nee Bandannu
Tade Yaakinnu
Dance With Appu Dance With Appu

Speed-inalli Fastest-u
Hidide Illa Wrong Route-u
Karnaatakada Sampattu
Mareyodilla Niyattu

Stringu Operation Maadi
Satya Horage Eleyonu
Dudimeya Nimbi Baduku Anda
Annavra Fan-u

Dudimeya Nambi Baduku
Dudimeya Nambi Baduku

Adda Diddi Yagi Balorgella
Suddi Maadi Buddi Kalisonu
Nodi Nodi Ivande Separate
Route Innu
Dance With Appu Dadada Dance With Appu

Kannada Taaynaadu
Harasi Belesida Nelebeedu
Nimmellara Mane Maganaago
Bhagya Nande Endu
Dance With Appu Dance With Appu

Hididare Ivnu Pen-u Sensation-u News-u
Aagadu Kaiyyali Anta Koorodilla Boss-u
Cenrtu Statu District Talluk
Graamadinda Hididu Halli Hobli Tanaka
Reach Aagod Ivane
Dance With Appu Dance With Appu

More From Natasaarvabhowma Movie Songs Lyrics

  1. Open The Bottle Song Lyrics
  2. Yaaro Naanu Song Lyrics
  3. Taja Samachara Song Lyrics

Listen to the Album on

Song Details

LEAVE A REPLY

Please enter your comment!
Please enter your name here