Open The Bottle Song Lyrics in Kannada and English | Natasaarvabhouma

Open The Bottle Song Lyrics thumbnail

Open The Bottle Song Lyrics are penned by Yogaraj Bhat. The song is sung by Vijay Prakash. Open The Bottle Song lyrics are from the movie Natasaarvabhowma starring Puneeth Rajkumar, Rachitha Ram, Anupama Parameswaran, Sadhu Kokila, Ravishankar, Chikkanna, Srinivasmurthy, Prabhakar, Achyuth Kumar. Natasaarvabhowma released in 2019 and the movie is directed by Pavan Wadeyar. and produced by Rockline Venkatesh. The music for the movie is composed by D Imman. Open The Bottle Song lyrics in Kannada and English is given below.

ಓಪನ್ ದಿ ಬಾಟಲ್ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪುನೀತ್ ರಾಜಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಪ್ರಭಾಕರ್, ಅಚ್ಯುತ್ ಕುಮಾರ್ ಅವರು ನಟಿಸಿದ ನಟಸಾರ್ವಭೌಮ ಚಿತ್ರದ ಹಾಡಾಗಿದೆ. ಓಪನ್ ದಿ ಬಾಟಲ್ ಹಾಡಿಗೆ ಸಂಗೀತ ಕೊಟ್ಟವರು ಡಿ. ಇಮಾನ್ ರವರು. ನಟಸಾರ್ವಭೌಮ ಚಿತ್ರ ನಿರ್ದೇಶಿಸಿದವರು ಪವನ್ ವಡೆಯರ್ ಮತ್ತು ನಿರ್ಮಾಪಕರು ರೋಕ್ಕ್ಲಿಂಗ್ ವೆಂಕಟೇಶ್.

Natasaarvabhouma songs lyrics poster

  • ಹಾಡು: ಓಪನ್ ದಿ ಬಾಟಲ್
  • ಚಿತ್ರ: ನಟಸಾರ್ವಭೌಮ (೨೦೧೯)
  • ನಿರ್ದೇಶಕ: ಪವನ್ ವಡೆಯರ್
  • ನಿರ್ಮಾಪಕ: ರೋಕ್ಕ್ಲಿಂಗ್ ವೆಂಕಟೇಶ್
  • ಸಂಗೀತ: ಡಿ. ಇಮಾನ್

 

Open The Bottle Song lyrics in Kannada

ಏಳು ವರೆಗೆ ತುಟಿ ಒಣಗುತ್ತೆ ಏನು ಮಾಡನ?
ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ

ಎಣ್ಣೆ ಬಿಡೊದಕ್ಕೆ ಇಟ್ಟಿರುವ ಪಾರ್ಟಿ ಇದು
ಬನ್ನಿ ಎಣ್ಣೆ ಬಿಡೋಣ
ನಾಳೆ ಇಂದ ನಾವು ಬಾಟ್ಲಾಣೆ ಕುಡ್ಯೋದಿಲ್ಲ
ಇಂದು ಫುಲ್ಲು ಕುಡ್ಯೋಣ

ಫ್ರೆಂಡ್ಸ್ ಎಲ್ಲ ಕೈ ಹಾಕಿ ಜೋಡುಸ್ರೊ ಟೇಬಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್

ಏಳು ವರೆಗೆ ತುಟಿ ಒಣಗುತ್ತೆ ಏನು ಮಾಡನ ?
ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ

ರಾತ್ರಿ ಹೊತ್ತಲ್ಲಿ ನಮ್ ಮಾತ್ರು ಭಾಷೆ ಕನ್ನಡವು
ಯಾಕೋ ಏಕ್ದಮ್ಮು ವೀಕ್ ಆಯ್ತದೆ
ಎರಡು ಪೆಗ್ಗಲ್ಲಿ ಹುಡ್ಗೀರ ಜತೆ ವಾಟ್ಸಾಪ್ ಅಲ್ಲಿ
ನಾಟಿ ಇಂಗ್ಲೀಶು ಸ್ಟಾರ್ಟ್ ಆಯ್ತದೆ

ಈ ಬಿಕನಾಸಿ ಬಾಯಾರ್ಕೆ ಬಾಯಿಗೆ ಮಣ್ಣಾಕ
ಸೌತೆ ಕಾಯಿ ತಿನ್ನಣ
ಆ ಮೂಲೇಲಿ ನಿಂತಿರುವ ಹುಡುಗಿರ ಹತ್ರ ಹೋಗಿ
ಚೂರು ಕೈಯಿ ಚಾಚನ
ಕುಣಿ ಕುಣಿ ಕೊಡುವ ಕಣ್ಣ ಸಿಗ್ನಲ್

ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್

ಸಾವ್ರ ಜನಮಕ್ಕು ಬಗೆ ಹರಿದಂತ ಮ್ಯಾಟ್ರು ಕೂಡ
ಮೂರ್ನೇ ಪೆಗ್ಗಲ್ಲಿ ಸಾಲ್ವ್ ಆಯ್ತದೆ
ಎಲ್ಲೋ ಹೊಂಟೋದ ಹಳೆ ಹುಡ್ಗೀರೆಲ್ಲ ನೆನಪಾಗ್ ಬಿಟ್ಟು
ತಿರ್ಗ ಮಿಡ್ ನೈಟು ಲವ್ ಆಯ್ತದೆ

ಈ ಹೆಂಡ ಹುಡುಗಿ ನೆನಪು
ಒಂದಕ್ಕಿಂತ ಒಂದು ತಲೆ ಕೆಡೊ ವಿಚಾರ
ಹೆ ಮೋರಿ ದಂಡೆ ಮೇಲೆ
ಸೆಮಿನಾರು ಮಾಡನ ಬನ್ನಿ ಯಾರ್ಯಾರ್ ಬರ್ತೀರ
ಎತ್ಕೊ ಬೇಗ ಸೋಡ ಚಿಪ್ಸು ಸೋಡ ಪಾರ್ಸಲ್

ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್

Open The Bottle Song lyrics in English

Elu Varege Tuti Onagutte Enu Maadana?
Haalu Enne Chata Bidabeku Kammi Kudiyana

Enne Bidodakke Ittiruva Party Idu
Banni Enne Bidona
Naale Inda Naavu Bottleranne Kudiyodilla
Indu Fulluu Kudiyona

Friends Ella Kai Haaki Jodusro Table
Open the Bottle Tle Tle Tle Tle Tle
Open the Bottle Tle Tle Tle Tle
Open the Bottle Tle Tle Tle Tle Tle
Open the Bottle Tle Tle Tle Tle

Elu Varege Tuti Onagutte Enu Maadana?
Haalu Enne Chata Bidabeku Kammi Kudiyana

Raathri Hotthalli Namm Maathru Bhaase Kanddadavu
Yako Ekdammu Weak Aythade
Eradu Peggalli Hudgeera Jothe Whatsappalli
Naughty Englissu Start Aythade

Ee Bikanadi Baayarke Baayige Mann Haaka
Southe Kaayi Thinnana
Aa Muleli Ninthiruva Hudgeerra Hathra Hogi
Chooru Kaiyi Chachana
Kuni Kunidu Koduva Kanna Signal

Open the Bottle Tle Tle Tle Tle Tle
Open the Bottle Tle Tle Tle Tle
Open the Bottle Tle Tle Tle Tle Tle
Open the Bottle Tle Tle Tle Tle

Saavra Janamakku Bage Harridantha Matru Kooda
Moorne Peggalli Solve Aythade
Ello Hontoda Hale Hudgeerella Nenapagbittu
Thiruga Midnnightu Love Aythade

Ee Henda Hudugi Nenapu
Ondakkintha Ondu Thale Kedo Vicharaa
Hey Mori Dande Mele
Seminarru Maadana Banni Yaay Yaar Barthiraa
Etko Bega Chipsu Soda Parcel

Open the Bottle Tle Tle Tle Tle Tle
Open the Bottle Tle Tle Tle Tle
Open the Bottle Tle Tle Tle Tle Tle
Open the Bottle Tle Tle Tle Tle

More From Natasaarvabhowma Movie Songs Lyrics

  1. Natasaarvabhowma Title Song Lyrics
  2. Yaaro Naanu Song Lyrics
  3. Taja Samachara Song Lyrics

Listen to the Album on

Song Details

LEAVE A REPLY

Please enter your comment!
Please enter your name here