Home Blog Page 10

Onde Aetige Lyrics in Kannada and English | ಒಂದೇ ಏಟಿಗೆ ಸಾಹಿತ್ಯ | Amar

Onde Aetige Lyrics are penned by Kaviraj. The song is sung by Arman Malik, Shreya Ghoshal. Onde Aetige lyrics are from the movie Amar starring Abhishek Ambarish, Tanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachita Ram, Darshan. Amar released in 2019 and the movie is directed by Nagashekar. and produced by Sandesh N. The music for the movie is composed by Arjun Janya. Onde Aetige lyrics in Kannada and English is given below.

ಒಂದೇ ಏಟಿಗೆ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್, ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅಭಿಷೇಕ್ ಅಂಬರೀಷ್, ತಾನ್ಯಾ ಹೋಪ್. ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ, ರಚಿತಾ ರಾಮ್, ದರ್ಶನ್ ಅವರು ನಟಿಸಿದ ಅಮರ್ ಚಿತ್ರದ ಹಾಡಾಗಿದೆ. ಒಂದೇ ಏಟಿಗೆ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಅಮರ್ ಚಿತ್ರ ನಿರ್ದೇಶಿಸಿದವರು ನಾಗಶೇಖರ್ ಮತ್ತು ನಿರ್ಮಾಪಕರು ಸಂದೇಶ್ ಏನ್.

  • ಹಾಡು: ಒಂದೇ ಏಟಿಗೆ
  • ಚಿತ್ರ: ಅಮರ್ (೨೦೧೯)
  • ನಿರ್ದೇಶಕ: ನಾಗಶೇಖರ್
  • ನಿರ್ಮಾಪಕ: ಸಂದೇಶ್ ಏನ್
  • ಸಂಗೀತ: ಅರ್ಜುನ್ ಜನ್ಯ

Onde Aetige lyrics in Kannada

ಒಂದೇ ಏಟಿಗೆ ಕೊಂದೆ ಬಿಟ್ಟಳು
ಮುಲಾಜೆ ಇರದಂತೆ ನನ್ನನ್ನ
ಚೂಪಾದ ಕಣ್ಣೊ ನ್ದು ಆಗಾಗ ಚುಚ್ಚೋದು
ಹೃದಯಕ್ಕೆ ನುಸುಳೋದು ಹಾಯಾಗಿದೆ
ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ
ಒಂದೇ ಏಟಿಗೆ ಕೊಂದೆ ಬಿಟ್ಟಳು
ಮುಲಾಜೆ ಇರದಂತೆ ನನ್ನನ್ನ

ನಿನ್ನ ಹೆಜ್ಜೆಗೆ ಕಾವಲುಗಾರ
ನಿನ್ನ ಸೇವೆಗೆ ನಾ ನೌಕರ
ನಿನ್ನ ಬದುಕಿಗೆ ನಾ ಜೊತೆಗಾರ
ಇರಲಿ ನಾನೆಲ್ಲೇ ಗಮನ ನಿನ್ನಲ್ಲೇ
ಈ ನಿನ್ನ ಬೆರಳನ್ನು ಮೆಲುವಾಗಿ ನಾ ಹಿಡಿದು
ಭೂಮಿನ ಸುತ್ತೋಕೆ ಮನಸಾಗಿದೆ

ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ

ನಿನ್ನ ತೋಳಲಿ ತುಂಬಿಕೊ ನನ್ನ
ಮುಗಿದೋಗಲಿ ಈ ಜೀವನ
ನಿನ್ನ ಬೆಚ್ಚನೆ ಅಪ್ಪುಗೆಯಲ್ಲಿ
ಅರಿತೆ ನಾನಿಂದು ಖುಷಿಯೇ ನೀನೆಂದು
ಒಂದೊಂದು ಮಳೆಹನಿಗೆ ಮುತ್ತಿಟ್ಟು ನನ್ನ ಬಳಿಗೆ
ಕಳಿಸೋದು ನೀನಂತ ಅನಿಸುತ್ತಿದೆ

ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ

Onde Aetige lyrics in English

Onde etige konde bittalu
Mulaaje iradante nannanna
Choopaada kannondu aagaga chucchodu
Hrudayakke nusulodu haayaagide
Modalane preethi nanadu
Modalane nota ninadu
Modalane hucchu nanage heege
Onde etige konde bittalu
Mulaje iradante nannanna

Ninna hejjege kaavalugaara
Ninna sevege naa noukara
Ninna badukige naa jotegaara
Irali naanelle gamana ninnalle
Ee ninna beralannu meluvaagi naa hididu
Bhoomina suttoke manasaagide

Modalane preethi nanadu
Modalane nota ninadu
Modalane hucchu nanage heege

Ninna tholali thumbiko nanna
Mugidogali ee jeevana
Ninna becchane appugeyalli
Arite nanindu khushiye neenendu
Ondondu malehanige mutthittu nanna balige
Kalisodu neenanta anisuttide

Modalane preethi nanadu
Modalane nota ninadu
Modalane hucchu nanage heege

From Amar Songs Lyrics

  1. Marethuhoyithe Song Lyrics
  2. Summane Heege Ninnane Lyrics
  3. Joru Paattu Lyrics
  4. Khali Khali Lyrics
  5. Kambani Song Lyrics
  6. More From Amar Movie

Song Details

  • Movie: Amar
  • Starring: Abhishek Ambarish, Thanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachitha Ram, Darshan
  • Song Name: Onde Aetige
  • Singer: Arman Malik, Shreya Ghoshal
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Sandesh N
  • Director: Nagashekar

Summane Heege Ninnane Lyrics | ಸುಮ್ಮನೆ ಹೀಗೆ ನಿನ್ನನೇ | Amar

Summane Heege Ninnane Lyrics are penned by Kaviraj. The song is sung by Sonu Nigam, Shreya Ghoshal. Summane Heege Ninnane lyrics are from the movie Amar starring Abhishek Ambarish, Tanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachita Ram, Darshan. Amar released in 2019 and the movie is directed by Nagashekar. and produced by Sandesh N. The music for the movie is composed by Arjun Janya. Summane Heege Ninnane lyrics in Kannada and English is given below.

ಸುಮ್ಮನೆ ಹೀಗೆ ನಿನ್ನನೇ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್, ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅಭಿಷೇಕ್ ಅಂಬರೀಷ್, ತಾನ್ಯಾ ಹೋಪ್. ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ, ರಚಿತಾ ರಾಮ್, ದರ್ಶನ್ ಅವರು ನಟಿಸಿದ ಅಮರ್ ಚಿತ್ರದ ಹಾಡಾಗಿದೆ. ಸುಮ್ಮನೆ ಹೀಗೆ ನಿನ್ನನೇ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಅಮರ್ ಚಿತ್ರ ನಿರ್ದೇಶಿಸಿದವರು ನಾಗಶೇಖರ್ ಮತ್ತು ನಿರ್ಮಾಪಕರು ಸಂದೇಶ್ ಏನ್.

  • ಹಾಡು: ಸುಮ್ಮನೆ ಹೀಗೆ ನಿನ್ನನೇ
  • ಚಿತ್ರ: ಅಮರ್ (೨೦೧೯)
  • ನಿರ್ದೇಶಕ: ನಾಗಶೇಖರ್
  • ನಿರ್ಮಾಪಕ: ಸಂದೇಶ್ ಏನ್
  • ಸಂಗೀತ: ಅರ್ಜುನ್ ಜನ್ಯ

Summane Heege Ninnane lyrics in Kannada

ಸುಮ್ಮನೆ ಹೀಗೆ ನಿನ್ನನೇ…
ನೋಡುತಾ ಪ್ರೇಮಿಯಾದೆನೆ
ಜೀವವೇ ಹೋಗಲಿ ನೀನಿರೆ ತೋಳಲಿ
ಯುಗಗಳೇ ಸಾಗಲಿ
ನಿನ್ನ ಜೊತೆಯಲಿ ಬದುಕಲು ಜನಿಸುವೆ ಮರಳಿ

ಸುಮ್ಮನೆ.. ಹೀಗೆ ನಿನ್ನನೇ.

ಮರೆತೇ ಬಿಡುವೆನು ಜಗವ ನಡು ನಡುವೆ…
ಎಲ್ಲೋ ಹೊರಟರೆ ಎಲ್ಲೋ ತಲಿಪಿರುವೆ
ಎಂತ ಚೆಂದ ದೂರದಿಂದ ನೀನು ನೀಡೋ ಹಿಂಸೆ…
ನೀನೇ ನನ್ನ ಸ್ವಂತ ಅಂತ ಲೋಕಕೆಲ್ಲ ಕೂಗಿ ಹೇಳೋ ಆಸೆ…

ಸುಮ್ಮನೆ ಹೀಗೆ ನಿನ್ನನೇ…
ನೋಡುತಾ ಪ್ರೇಮಿಯಾದೆನೆ

ಮೊದಲ ಮಳೆಯಲಿ ನೆನೆದ ಅನುಭವವೇ…
ಹೂ ಬಿಡದೆ ಪದೇ ಪದೇ ಮರಳಿ ತರುತಿರುವೇ
ನೂರು ನೂರು ಸಾವಿರಾರು ಸಂಜೆಯಲ್ಲಿ ನಾವು…
ಒಂಟಿ ಕೂತು ಬಾಕಿ ಮಾತು ಆಡುವಾಗ ಅಲ್ಲಿ ಬರಲಿ ಸಾವು…

ಸುಮ್ಮನೆ ಹೀಗೆ ನಿನ್ನನೇ…
ನೋಡುತಾ ಪ್ರೇಮಿಯಾದೆನೆ

Summane Heege Ninnane lyrics in English

Summane heege ninnaane
Nodutha premiyaadane
Jeevave hogali
Neenire tholali
Yugagale saagali
Ninna jotheyali badukalu
Janisuve marali

Summane heege ninnaane

Marethebiduvenu
Javaga nadu naduve
Yello horatare yello thalipiruve
Yentha chenda dooradinda
Neenu needo himse
Neene nanna swantha antha
Lokakella koogi helo aaase

Summane heege ninnaane
Nodutha premiyaadane

Modala maleyali
Neneda anubhavave
Hooo bidadi pade pade
Marali thalapiruve
Nooru nooru saviraaru
Sanjeyalli naavu
Onti kootu baaki maatu
Aaaduvaga alli barali saavu

Summane heege ninnaane
Nodutha premiyaadane

From Amar Songs Lyrics

  1. Marethuhoyithe Song Lyrics
  2. Onde Aetige Lyrics
  3. Joru Paattu Lyrics
  4. Khali Khali Lyrics
  5. Kambani Song Lyrics
  6. More From Amar Movie

Song Details

  • Movie: Amar
  • Starring: Abhishek Ambarish, Thanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachitha Ram, Darshan
  • Song Name: Summane Heege Ninnane
  • Singer: Sonu Nigam, Shreya Ghoshal
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Sandesh N
  • Director: Nagashekar

Marethuhoyithe Song Lyrics in Kannada | ಮರೆತುಹೋಯಿತೇ ಸಾಹಿತ್ಯ । Amar

Marethuhoyithe Song Lyrics in Kannada are penned by Kaviraj. The song is sung by Sanjith Hegde. Marethuhoyithe Song lyrics are from the movie Amar starring Abhishek Ambarish, Tanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachita Ram, Darshan. Amar released in 2019 and the movie is directed by Nagashekar. and produced by Sandesh N. The music for the movie is composed by Arjun Janya. Marethuhoyithe Song lyrics in Kannada and English is given below.

ಮರೆತುಹೋಯಿತೇ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅಭಿಷೇಕ್ ಅಂಬರೀಷ್, ತಾನ್ಯಾ ಹೋಪ್. ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ, ರಚಿತಾ ರಾಮ್, ದರ್ಶನ್ ಅವರು ನಟಿಸಿದ ಅಮರ್ ಚಿತ್ರದ ಹಾಡಾಗಿದೆ. ಮರೆತುಹೋಯಿತೇ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಅಮರ್ ಚಿತ್ರ ನಿರ್ದೇಶಿಸಿದವರು ನಾಗಶೇಖರ್ ಮತ್ತು ನಿರ್ಮಾಪಕರು ಸಂದೇಶ್ ಏನ್.

  • ಹಾಡು: ಮರೆತುಹೋಯಿತೇ
  • ಚಿತ್ರ: ಅಮರ್ (೨೦೧೯)
  • ನಿರ್ದೇಶಕ: ನಾಗಶೇಖರ್
  • ನಿರ್ಮಾಪಕ: ಸಂದೇಶ್ ಏನ್
  • ಸಂಗೀತ: ಅರ್ಜುನ್ ಜನ್ಯ

Marethuhoyithe Song lyrics in Kannada

ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ
ಕರಗಿದೆ ನಾಲಿಗೆ, ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ

ಒಂದು ನಿಶ್ಯಬ್ದ ರಾತ್ರೀಲಿ ನಾವು
ಆಡಿದ ಮಾತು ಹಸಿಯಾಗಿದೆ
ನಾವು ನಡೆದಂತ ಹಾದಿಲಿ ಇನ್ನೂ
ಹೆಜ್ಜೆ ಗುರುತೆಲ್ಲ ಹಾಗೆ ಇದೆ
ಒಂಚೂರು ಹಿಂತಿರುಗಿ ನೀ ನೋಡೆಯಾ
ಇನ್ನೊಮ್ಮೆ ಕೈ ಚಾಚೆಯ…
ಕರಗಿದೆ ನಾಲಿಗೆ, ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ

ಜೋರು ಮಳೆಯೆಲ್ಲ ನನಗೀಗ ಯಾಕೋ
ನೊಂದ ಆಕಾಶ ಅಳುವಂತಿದೆ
ಕೋಟಿ ಕನಸೆಲ್ಲಾ ಕೈ ಜಾರಿ ಹೋಗಿ
ಖಾಲಿ ಕೈಯ್ಯಲ್ಲಿ ಕುಳಿತಂತಿದೆ
ಎಷ್ಟೊಂದು ಏಕಾಂಗಿ ನೊಡೀದಿನ
ದೂರಾಗಿ ನಿನ್ನಿಂದ ನಾ…
ಕರಗಿದೆ ನಾಲಿಗೆ, ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ

Marethuhoyithe Song lyrics in English

Maretu hoyite nannaya haajari
Baredu yedeyali novina shaayari
Karagide naalige, baravide maatige
Meravanige horatante naa saavige

Maretu hoyite nannaya haajari
Baredu edeyali novina shaayari

Ondu nishyabda raatrili naavu
Aadida maatu hasiyaagide
Naavu nadedanta haadili innu
Hejje gurutella haage ide
Onchooru hintirugi nee nodeya
Innomme kai chaacheya
Karagide naalige, baravide maatige
Meravanige horatante naa saavige
Maretu hoyite nannaya haajari
Baredu edeyali novina shaayari

Joru maleyella nangeega yaako
Nonda aakaasha aluvantide
Koti kanasella kai jaari hogi
Khaali kaiyyalli kulitantide
Eshtondu ekaangi nodeedina
Dooraagi ninninda naa
Karagide naalige, baravide maatige
Meravanige horatante naa saavige

Maretu hoyite nannaya haajari
Baredu edeyali novina shaayari

From Amar Songs Lyrics

  1. Summane Heege Ninnane Lyrics
  2. Onde Aetige Lyrics
  3. Joru Paattu Lyrics
  4. Khali Khali Lyrics
  5. Kambani Song Lyrics
  6. More From Amar Movie

Song Details

  • Movie: Amar
  • Starring: Abhishek Ambarish, Thanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachitha Ram, Darshan
  • Song Name: Marethuhoyithe Song
  • Singer: Sanjith Hegde
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Sandesh N
  • Director: Nagashekar

Nee Sanihake Innu Song Lyrics | ನೀ ಸನಿಹಕೆ ಇನ್ನು ಸಾಹಿತ್ಯ | 99 Kannada

Nee Sanihake Innu Song Lyrics are penned by Kaviraj. The song is sung by Shreya Ghoshal. Nee Sanihake Innu Song lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Nee Sanihake Innu Song lyrics in Kannada and English is given below.

ನೀ ಸನಿಹಕೆ ಇನ್ನು ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ನೀ ಸನಿಹಕೆ ಇನ್ನು ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.

  • ಹಾಡು: ನೀ ಸನಿಹಕೆ ಇನ್ನು
  • ಚಿತ್ರ: ೯೯ (೨೦೧೯)
  • ನಿರ್ದೇಶಕ: ಪ್ರೀತಂ ಗಬ್ಬಿ
  • ನಿರ್ಮಾಪಕ: ರಾಮು
  • ಸಂಗೀತ: ಅರ್ಜುನ್ ಜನ್ಯ

Nee Sanihake Innu Song lyrics in Kannada

ನಾ ಸನಿಹಕೆ ಇನ್ನು ಹೇಗೆ ಬರಲಿ
ಈ ಸಮಯವು ಇಲ್ಲೇ ನಿಂತು ಬಿಡಲಿ
ನಿನ್ನ ಮೌನದ ಅನುವಾದ ಮಾಡಲು
ನಾ ಯಾರ ಕೇಳಲಿ
ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ

ಎಲ್ಲ ಗಾಡಿಯನ್ನು ದಾಟಿ ಬರಲೇನು
ನಾನು ನನ್ನಂತೆ ಚೂರು ಇರಲೇನು
ಮನಸಿನ ಮೋಡ ಕಟ್ಟಿದೆ
ಸುರಿಮಳೆ ಸುರಿಯೋ ಹಾಗಿದೆ
ನೆನೆಯಲೇ ಮೆಲ್ಲನೆ
ನಾ ಸೇರಿ ನಿನ್ನನೇ

ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ

ಓ… ಕೈಯ್ಯ ಚಾಚಿದರೆ ಚಂದ್ರ ಸಿಕ್ಕುವನು
ಓ… ನಾನೇ ಕಟ್ಟಿರುವೆ ನನ್ನ ಕೈಯನ್ನು
ನಡೆದರೂ ನಿನ್ನ ಸಂಗಡ
ಅಗಳುವ ನೋವು ಮುಂಗಡ
ಏತಕೆ ಈ ದಿನ
ಇಷ್ಟೊಂದು ಮೌನಿ ನಾ

ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ
ಏತಕೆ ಈ ದಿನ
ಇಷ್ಟೊಂದು ಮೌನಿ ನಾ
ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ

Nee Sanihake Innu Song lyrics in English

Naa Sanihake Innu Hege Barali
Ee Samayavu Illi Ninthu Bidali
Ninna Mounada Anuvada Maadalu
Naa Yaara Kelali?
Helalu Hodare.. Soluva Anjike
Helade Hodare Baalali Ethake?

Ella Gadiyannu Daati Baralenu
Naanu Nannanthe Chooru Iralenu
Manasina Moda Kattide
Surimale Suriyo Haagide
Neneyale Mellane..
Naa Seri Ninnane!
Helalu Hodare.. Soluva Anjike
Helade Hodare Baalali Ethake?

Kaiya Chaachidare Chandra Sikkuvanu
Naane Kattiruve Nanna Kaiyannu
Nadedaru Ninna Sangada
Agaluva Novu Mungada
Yethake Ee Dina..
Ishtondu Mouni Naa!
Helalu Hodare.. Soluva Anjike
Helade Hodare Baalali Ethake?

From 99 Songs Lyrics

  1. Heege Doora Lyrics
  2. Navilugari Song Lyrics
  3. Anisuthide Song Lyrics
  4. Gamyave Song Lyrics
  5. Nee Gnyapaka Lyrics
  6. Aagide Aagide Song Lyrics
  7. More Songs Lyrics from 99 Kannada Movie

Song Details

  • Movie: 99
  • Starring: Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha
  • Song Name: Nee Sanihake Innu Song
  • Singer: Shreya Ghoshal
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Ramu
  • Director: Preetham Gubbi

Aagide Aagide Song Lyrics | ಆಗಿದೆ ಆಗಿದೆ ಹಾಡಿನ ಸಾಹಿತ್ಯ | 99 Kannada

Aagide Aagide Song Lyrics are penned by Kaviraj. The song is sung by Manasa Holla, Keerthan Holla. Aagide Aagide Song lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Aagide Aagide Song lyrics in Kannada and English is given below.

ಆಗಿದೆ ಆಗಿದೆ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಮಾನಸ ಹೊಳ್ಳ ಮತ್ತು ಕೀರ್ತನ್ ಹೊಳ್ಳ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ಆಗಿದೆ ಆಗಿದೆ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.

  • ಹಾಡು: ಆಗಿದೆ ಆಗಿದೆ
  • ಚಿತ್ರ: ೯೯ (೨೦೧೯)
  • ನಿರ್ದೇಶಕ: ಪ್ರೀತಂ ಗಬ್ಬಿ
  • ನಿರ್ಮಾಪಕ: ರಾಮು
  • ಸಂಗೀತ: ಅರ್ಜುನ್ ಜನ್ಯ

Aagide Aagide Song lyrics in Kannada

ಎಂಥ ಪಾಪಿಯೋ ನೀನು
ಎಷ್ಟೋ ಕಾದೇ ನಾನು .
ಒಮ್ಮೆ ನೋಡಿ ನಿನ್ನ
ಮತ್ತೆ ಜೀವಂತ ನಾ…
ಬದುಕಿ ಬಿಡುವೇ ನಾನೀಗ
ಇನೂ…

ನಿರೆ… ನಿರೆ. ಸಾ…

ಆಗಿದೆ.ಆಗಿದೆ.
ನನ್ನ ಜನ್ಮ ಸಾರ್ಥಕ
ನಿನ್ನ ಈ ತೋಳಲ ನನ್ನ ಲೋಕ ಮೋಹಕ
ಜಗದ ಖುಷಿ ಎಲ್ಲಾ ನನ್ನದಾಗಿ ಬಂದತ್ತೆ
ನನ್ನ ಕಣ್ಣ್ ಮುಂದೆ ನೀ.
ಬಂದು …ನಿಂತ್ತೆ.

ನಿರಿ. ಗರಿ.ಸಾ…

Aagide Aagide Song lyrics in English

Yentha Paapi Neenu, Yeshtu Kaadhey Naanu,
Ommey Nodi Ninna, Mathe Jeevantha Naa,
Badhuki Biduve Naan Eega Innu,

Aagide Aagide Nanna Janumasaarthaka,
Ninna Ee Tholali, Nanna Loka Mohaka,

Jagadha kushiyella ondaagi bandanthe,
Nanna Kanmundhey Nee, Bandhu Ninthey

Aagide Aagide Song Translation in English

You are a sinner. I waited for so long.
I became alive again by seeing you.

You are a sinner. I waited for so long.
I became alive again by seeing you.

You are in front of me like happiness of the whole world.
You stood in front of me.

From 99 Songs Lyrics

  1. Heege Doora Lyrics
  2. Navilugari Song Lyrics
  3. Anisuthide Song Lyrics
  4. Gamyave Song Lyrics
  5. Nee Gnyapaka Lyrics
  6. Nee Sanihake Innu Song Lyrics
  7. More Songs Lyrics from 99 Kannada Movie

Song Details

  • Movie: 99
  • Starring: Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha
  • Song Name: Aagide Aagide Song
  • Singer: Manasa Holla, Keerthan Holla
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Ramu
  • Director: Preetham Gubbi

Nee Gnyapaka Lyrics | ನೀ ಜ್ಞಾಪಕ ಸಾಹಿತ್ಯ | 99 Kannada Movie

Nee Gnyapaka Lyrics are penned by Kaviraj. The song is sung by Sonu Nigam, Palak Mucchal. Nee Gnyapaka lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Nee Gnyapaka lyrics in Kannada and English is given below.

ನೀ ಜ್ಞಾಪಕ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್ ಮತ್ತು ಪಲಕ್ ಮುಚ್ಚಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ನೀಜ್ಞಾಪಕ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.

  • ಹಾಡು: ನೀ ಜ್ನ್ಯಾಪಕ
  • ಚಿತ್ರ: ೯೯ (೨೦೧೯)
  • ನಿರ್ದೇಶಕ: ಪ್ರೀತಂ ಗಬ್ಬಿ
  • ನಿರ್ಮಾಪಕ: ರಾಮು
  • ಸಂಗೀತ: ಅರ್ಜುನ್ ಜನ್ಯ

Nee Gnyapaka lyrics in Kannada

ಅಂಗಳದಲಿ ಹೂ ಅರಳಲಿ, ಈ ಜೀವಕೆ ನೀ ಜ್ಞಾಪಕ
ನಡುರಾತ್ರಿಯ ನೀರವದಲಿ, ಈ ಹೃದಯಕೆ ನೀ ಜ್ಞಾಪಕ
ಮರೆಯೋದು ಸಾಧ್ಯವೇ
ಮೊದಲ ಆ ಪ್ರೀತಿಯಾ?
ಎದೆ ಗೂಡಲಿ ನೆನಪೆಲ್ಲವೂ ಜೋಪಾನವಾಗಿದೆ
ಅಂಗಳದಲಿ ಹೂ ಅರಳಲಿ, ಈ ಜೀವಕೆ ನೀ ಜ್ಞಾಪಕ

ಅಲೆ ಅಲೆ ಈ ಎದೆಯಲಿ ಅಲೆಯೋದೆ ಸದಾ ನೀನು
ಪದೇ ಪದೇ ಮೆಲ್ಲನೆ ಜೀವ ಗುನುಗುವ ಪದ ನೀನು
ನೀ ಅಳಿಸಲು ಆಗದ ಗುರುತು ಕಣೋ
ನೀ ಮರೆತರು ಮರೆಯದ ನೆನಪು ಕಣೇ
ನಿಂಗಿಂತ ಹೆಚ್ಚು ನಂಗೆ ನೀನು ಪರಿಚಿತನು
ಪರಿಚಿತನು
ನೀ ಪರಿಚಿತನು
ಅಂಗಳದಲಿ ಹೂ ಅರಳಲಿ, ಈ ಜೀವಕೆ ನೀ ಜ್ಞಾಪಕ

ನಿನ್ ಹೆಸರನು ಬರೆವುದು ಖುಷಿ ನೀನು
ದಿನ ದಿನ ನನ್ನೊಳಗೇನೆ ಸುರಿಯುವ ಮಳೆ ನೀನು
ನೀ ಎದುರಿನ ತಿರುವಲ್ಲಿ ಸಿಗಬಹುದು
ಈ ಬಯಕೆಯೇ ನನ್ನನು ನಡೆಸುವುದು
ನಾ ಇನ್ನು ಸೋಲದಂತೆ ಹೇಗೆ ತಡೆಯುವುದು
ತಡೆಯುವುದು
ತಡೆಯುವುದು

ಅಂಗಳದಲಿ ಹೂ ಅರಳಲಿ ಈ ಜೀವಕೆ ನೀ ಜ್ಞಾಪಕ

Nee Gnyapaka lyrics in English

Angaladali hoo aralali
Ee jeevake nee gnyapaka
Naduratriya neeravadali
Ee hrudayake nee gnyapaka

Mareyodu saadyavee…
Eee modala aa preetiyaa..ha.ha.aaa
Ede goodali nenapellavu Jopanavagide
Angaladali hoo aralali
Ee jeevake nee gnyapaka

Ale ale ee edeyali aleyode
Sadaa neenu
Pade pade mellane jeeva
Gunuguva pada neene

Nee alisalu aagada gurutu kano
Nee maretaru mareyada nenapu kane
Nanginta hechu nange neenu parichitanu
Parichitanu Nee parichitanu

Angaladali hoo aralali
Ee jeevake nee gnyapaka
Ah ha, ah ha
Nin hesaranu barevude kushi ninu
Dina dina nannolagene
Suriyuva male neenu
Nee edurina tiruvalli sigabahudu
Ee bayakeye nannanu nadesuvudu
Na inuu soladante hege tadeyuvudu
Tadeyuvudu hmm..tadeyuvudu

Angaladali hoo aralali
Ee jeevake nee gnyapaka.

From 99 Songs Lyrics

  1. Heege Doora Lyrics
  2. Navilugari Song Lyrics
  3. Anisuthide Song Lyrics
  4. Gamyave Song Lyrics
  5. Aagide Aagide Song Lyrics
  6. Nee Sanihake Innu Song Lyrics
  7. More Songs Lyrics from 99 Kannada Movie

Song Details

  • Movie: 99
  • Starring: Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha
  • Song Name: Nee Gnyapaka
  • Singer: Sonu Nigam, Palak Mucchal
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Ramu
  • Director: Preetham Gubbi

Gamyave Song Lyrics । ಗಮ್ಯವೇ ಹಾಡಿನ ಸಾಹಿತ್ಯ । 99 Kannada Movie

Gamyave Song Lyrics are penned by Kaviraj. The song is sung by Armaan Malik. Gamyave Song lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Gamyave Song lyrics in Kannada and English is given below.

ಗಮ್ಯವೇ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ಗಮ್ಯವೇ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.

  • ಹಾಡು: ಗಮ್ಯವೇ
  • ಚಿತ್ರ: ೯೯ (೨೦೧೯)
  • ನಿರ್ದೇಶಕ: ಪ್ರೀತಂ ಗಬ್ಬಿ
  • ನಿರ್ಮಾಪಕ: ರಾಮು
  • ಸಂಗೀತ: ಅರ್ಜುನ್ ಜನ್ಯ

Gamyave Song lyrics in Kannada

ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು
ಈ ಚೇತನ ಅನಿಕೇತನ ಎಂದು
ಅಲೆ ಅಲೆಯುತಾ ಜಗ ಮರೆಯುತ ಕಳೆದು ಹೋಗುತಾ
ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು

ಈ ಜೀವನ ಒಂದು ಯಾತ್ರೆಯು
ನೂರಾರು ಇಲ್ಲಿ ಕವಲುದಾರಿ
ಈ ಜೀವಕೆ ಚುಚ್ಚೋದೇತಕೆ
ಆಗಾಗ ನೆನಪು ಎಂಬ ಚೂರು
ಹೊರಟೆನು ಹುಡುಕಲು ಈ ಸಂತೆಯಲ್ಲಿ
ಹೊರಟೆನು ಹುಡುಕಲು ಈ ಸಂತೆಯಲ್ಲಿ
ನನ್ನನ್ನೇ ನಾ

ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು
ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು

Gamyave Song lyrics in English

Gamyave… Adelli Elli Neenu
Saaguve…. Idelli Elli Naanu
Ee Chethana Anikethana Endu
Ale Aleyuta Jaga Mareyuta Kaledu Hoguta
Gamyave… Adelli Elli Neenu
Saaguve…. Idelli Elli Naanu

Ee Jeevana Ondu Yaatreyu
Nooraru Illi Kavaludaari
Ee Jeevake Chucchodetake
Aagaga Nenapu Emba Chooru
Horatenu Hudukalu Ee Santeyalli
Horatenu Hudukalu Ee Santeyalli
Nannanne Naa

Gamyave… Adelli Elli Neenu
Saaguve…. Idelli Elli Naanu
Gamyave… Adelli Elli Neenu
Saaguve… Idelli Elli Naanu

From 99 Songs Lyrics

  1. Heege Doora Lyrics
  2. Navilugari Song Lyrics
  3. Anisuthide Song Lyrics
  4. Nee Gnyapaka Lyrics
  5. Aagide Aagide Song Lyrics
  6. Nee Sanihake Innu Song Lyrics
  7. More Songs Lyrics from 99 Kannada Movie

Song Details

  • Movie: 99
  • Starring: Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha
  • Song Name: Gamyave Song
  • Singer: Armaan Malik
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Ramu
  • Director: Preetham Gubbi

Anisuthide Song Lyrics | 99 Kannada Movie | ಅನಿಸುತಿದೆ ಹಾಡಿನ ಸಾಹಿತ್ಯ

Anisuthide Song Lyrics are penned by Kaviraj. The song is sung by Shreya Ghoshal And Sanjith Hegde. Anisuthide Song lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Anisuthide Song lyrics in Kannada and English is given below.

ಅನಿಸುತಿದೆ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ಮತ್ತು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ಅನಿಸುತಿದೆ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.

  • ಹಾಡು: ಅನಿಸುತಿದೆ
  • ಚಿತ್ರ: ೯೯ (೨೦೧೯)
  • ನಿರ್ದೇಶಕ: ಪ್ರೀತಂ ಗಬ್ಬಿ
  • ನಿರ್ಮಾಪಕ: ರಾಮು
  • ಸಂಗೀತ: ಅರ್ಜುನ್ ಜನ್ಯ

Anisuthide Song lyrics in Kannada

ಮೊದಲಸಲ ಬದುಕಿರುವೆ
ಅನಿಸುತಿದೆ..
ಮಗ್ಗುಲಲೇ ಮರಣವಿದೆ
ಅನಿಸುತಿದೆ..
ಇರುಳಿನಲು ನೆರಳು ಸಹ
ಬೆವರುತಿದೆ..
ಕನಸುಗಳ ಕಳೆಬರಹವು
ಕಣ್ಣಲ್ಲಿದೆ..!

ನೀ..
ಸಿಗದಿರಲೇನು ನನಗೆ
ನೀನಿರುವ ಜಗದೊಳಗೆ
ನಾನಿರುವೆ ಎನುವುದೇ
ಖುಶಿ ಕೊನೆಗೆ..
ಕೋರುವ ಮುನ್ನ..
ನಿನಗೆ ವಿದಾಯ..
ಕೋರುವೆ ಒಂದು..
ಸಣ್ಣ ಸಹಾಯ..
ನೀನಿರದೆ ಬದುಕಿರಲು
ಹೇಳು ಉಪಾಯ!
ಕೊನೆವರೆಗೂ ನೆನಪಿಡುವೆ..
ಈ ರಾತ್ರಿಯ!

ಈ..
ಇರುಳಿಗೆ ಏನೋ
ಹೆಸರು..
ಸಂತಸದ ಗರ್ಭದಲಿ, ಸಂಕಟವ ಹೆರುತಿದೆ
ಪ್ರತಿ ಉಸಿರು..
ಎದೆಯಲಿ ಇದ್ದ..
ಆರದ ಗಾಯ..
ಕೆದಕಿದ ಹಾಗೆ..
ಮತ್ತೆ ವಿದಾಯ..
ಕೇಳುವುದು ನಾನೀಗ..
ಯಾರಲಿ ನ್ಯಾಯ!
ಕೊನೆವರೆಗೂ ನೆನಪಿಡುವೆ..
ಈ ರಾತ್ರಿಯ!

Anisuthide Song lyrics in English

Modhala Sala Badukiruve Anisuthidhe
Maggulale Maranavidhe Anisuthidhe

Irulinalu Neralu Saha Bevaruthidhe
Kanasugala Kalebarahavu Kannallidhe

Nee Sigadhiralenu Nanaghe
Neeniruva Jagadholaghe
Naniruve Enuvudhe Kushi Koneghe

Koruva Munna Ninaghe Vidhaya
Koruve Ondhu Sanna Sahaya
Neeniradhe Badhukiralu Helu Upaya
Konevaraghu Nenapiduve Ee Rathriya

Ee Erulighe Eno Hesaru Santhasada Garbhadali
Sankatava Heruthidhe Prathi Usiru

Edheyali Entha Arada Gaya Khedakida Hage Matthe Vidaya
Keluvudhu Nav Eega Yarali Nyaya
Konevaraghu Nenapiduve Ee Rathriya

Anisuthide Song Translation in English

Feels like I am alive for the first time.
Feels like death is next to me.

Even the shadow is sweating in the night.
The corpse of dreams is in my eyes.

So what If I don’t get you?
I am happy that I am in the same world where you live.

Goodbye to you Before asking.
I ask you for a small favour.
Give me an idea to live without you.
I’ll remember this night till the end.

What is the name of this night?
Every breath is bearing the agony in the womb of happiness.

The burden in the heart is like scratching the wound.
In whom shall we seek justice?
I’ll remember this night till the end.

From 99 Songs Lyrics

  1. Heege Doora Lyrics
  2. Navilugari Song Lyrics
  3. Gamyave Song Lyrics
  4. Nee Gnyapaka Lyrics
  5. Aagide Aagide Song Lyrics
  6. Nee Sanihake Innu Song Lyrics
  7. More Songs Lyrics from 99 Kannada Movie

Song Details

  • Movie: 99
  • Starring: Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha
  • Song Name: Anisuthide Song
  • Singer: Shreya Ghoshal And Sanjith Hegde
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Ramu
  • Director: Preetham Gubbi

Navilugari Song Lyrics in Kannada | ನವಿಲುಗರಿ ಸಾಹಿತ್ಯ । 99 Kannada Movie

Navilugari Song Lyrics in Kannada are penned by Kaviraj. The song is sung by Shreya Ghoshal. Navilugari Song lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Navilugari Song lyrics in Kannada and English is given below.

ನವಿಲುಗರಿ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ನವಿಲುಗರಿ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.

  • ಹಾಡು: ನವಿಲುಗರಿ
  • ಚಿತ್ರ: ೯೯ (೨೦೧೯)
  • ನಿರ್ದೇಶಕ: ಪ್ರೀತಂ ಗಬ್ಬಿ
  • ನಿರ್ಮಾಪಕ: ರಾಮು
  • ಸಂಗೀತ: ಅರ್ಜುನ್ ಜನ್ಯ

Navilugari Song lyrics in Kannada

ಹೃದಯಕೆ ನವಿಲುಗರಿ
ಸವರಿದನವನು..
ಜಗವ ಮರೆಸೋ ಮಾಂತ್ರಿಕನವನು..
ಮರಳಿ ಮರಳಿ ಮನವ..
ಮರಳಿ ಮರಳಿ ಮನವ..
ಕೆಣಕುವನವನು..

ಗಮನ ಸೆಳೆದ ಮೊದಲ ಹುಡುಗ
ಎದೆಗೆ ಇಳಿದ ಮೊದಲ ಹುಡುಗ
ಕನಸ ಎಸೆದ ಮೊದಲ ಹುಡುಗ
ಕವಿತೆಯಾದ ಮೊದಲ ಹುಡುಗ!

ಗಮನ ಸೆಳೆದ ಮೊದಲ ಹುಡುಗ
ಎದೆಗೆ ಇಳಿದ ಮೊದಲ ಹುಡುಗ
ಕನಸ ಎಸೆದ ಮೊದಲ ಹುಡುಗ
ಕವಿತೆಯಾದ ಮೊದಲ ಹುಡುಗ!

ಮೊದಲಾ ಹುಡುಗ..
ಮೊದಲಾ ಹುಡುಗ..!

Navilugari Song lyrics in English

Hrudhayake Navilugari
Savaridanavanu
Jagava Mareso
Manthrikhanavanu
Marali Marali Manava
Marali Marali Manava
Kenakuvanavanu

Gamana Seleda
Modala Huduga
Eedhege Ilidha
Modala Huduga
Kanasa Esedha
Modala Huduga
Kavitheyada
Modala Huduga

Gamana Seleda
Modala Huduga
Eedhege Ilidha
Modala Huduga
Kanasa Esedha
Modala Huduga
Kavitheyada
Modala Huduga

Modala Huduga…
Modala Huduga…

From 99 Songs Lyrics

  1. Heege Doora Lyrics
  2. Anisuthide Song Lyrics
  3. Gamyave Song Lyrics
  4. Nee Gnyapaka Lyrics
  5. Aagide Aagide Song Lyrics
  6. Nee Sanihake Innu Song Lyrics
  7. More Songs Lyrics from 99 Kannada Movie

Song Details

  • Movie: 99
  • Starring: Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha
  • Song Name: Navilugari Song
  • Singer: Shreya Ghoshal
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Ramu
  • Director: Preetham Gubbi

Heege Doora Lyrics | ಹೀಗೆ ದೂರ ಸಾಹಿತ್ಯ | 99 Kannada Movie

Heege Doora Lyrics are penned by Kaviraj. The song is sung by Vijay Prakash. Heege Doora lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Heege Doora lyrics in Kannada and English is given below.

ಹೀಗೆ ದೂರ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ಹೀಗೆ ದೂರ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.

  • ಹಾಡು: ಹೀಗೆ ದೂರ
  • ಚಿತ್ರ: ೯೯ (೨೦೧೯)
  • ನಿರ್ದೇಶಕ: ಪ್ರೀತಂ ಗಬ್ಬಿ
  • ನಿರ್ಮಾಪಕ: ರಾಮು
  • ಸಂಗೀತ: ಅರ್ಜುನ್ ಜನ್ಯ

Heege Doora lyrics in Kannada

ಸೂರ್ಯನೇ ಸುಮ್ಮನೇ
ಆಗಸವ ತೊರೆದರೇ
ನೋಡು ಭೂಮಿಯ ಅನಾಥ
ನಟ್ಟ ನಡುವೆ ಬಿಟ್ಟು ಹೊರಟೆ
ಬಡಪಾಯಿ ಜೀವವನು

ಎಂಥ ನೋವ ಸಮೇತ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ

ಕಾಲು ದಾರಿ ಸಾಲು ದೀಪ
ಕೇಳುತಾವೆ ಎಲ್ಲಿ ನೀನು
ಮಳೆಹನಿಯ ಚಿಟಪಟ
ನಿನ್ನ ನೆನಪ ಪುಟ ಪುಟ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ

ಎಲ್ಲಿಯೆ ಇರಲಿ ಖುಷಿಯಾಗಿರು
ಕಾಡಲಿ ನೆನಪು ನಿನಗೂ ಚೂರು
ಉಳಿಸಿರುವೆ ಹ್ರುದಯಕೆ
ಕಂಬನಿಯ ಸ್ಮರಣಿಕೆ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ

Heege Doora lyrics in English

Sooryane Summane Agasava Toredare
Nodu Bhoomiya Natha

Natta Naduve Bittu Horate
Badapayee Jeevavanu Yentha Nova Sametha

Heege Doora Hoguva Munna, Heli Hogu Karana
Heli Hogu Karana, Heli Hogu Karana, Heli Hogu Karana,

Kalu Dari Salu Deepa Keluttave Yelli Neenu
Male Haniya Chita Pata Ninna Nenapa Puta Puta

Heege Doora Hoguva Munna
Heli Hogu Karana, Heli Hogu Karana,

Yelliye Irali Khushiyagiru Kadali Nenapu Ninagu Chooru
Ulisiruve Hrudayake Kambaniya Smaranike

Heege Doora Hoguva Munna
Heli Hogu Karana, Heli Hogu Karana, Heli Hogu Karana,

Heege Doora Song English Translation

When Sun leaves the sky for no reason.
Look O lord of Earth!

You left this poor soul in the middle of nowhere,
Leaving agony behind.

Before you go far away. Tell me the reason.
Tell me the reason. Tell me the reason.

Paved roads, street lamps ask “where are you?”
Sound of raindrops Recalls your memories.

Before you go far away. Tell me the reason. Tell me the reason.

Be happy where you are. Let memories haunt you too.
You left my heart with the tears of remembrance.

Before you get away. Explain me the reason for that.
Explain me the reason for that. Tell me the reason for that.

From 99 Songs Lyrics

  1. Navilugari Song Lyrics
  2. Anisuthide Song Lyrics
  3. Gamyave Song Lyrics
  4. Nee Gnyapaka Lyrics
  5. Aagide Aagide Song Lyrics
  6. Nee Sanihake Innu Song Lyrics
  7. More Songs Lyrics from 99 Kannada Movie

Song Details

  • Movie: 99
  • Starring: Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha
  • Song Name: Heege Doora
  • Singer: Vijay Prakash
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Ramu
  • Director: Preetham Gubbi