Home Blog Page 9

What A Beautifullu Hudugi Song Lyrics – ವಾಟ್ ಅ ಬ್ಯೂಟಿಫುಲ್ಲು – Sinnga

What A Beautifullu Hudugi Song Lyrics are penned by Kaviraj. The song is sung by Naveen Sajju, Meghana Raj. What A Beautifullu Hudugi Song lyrics are from the movie Sinnga starring Chiranjeevi Sarja, Adithi Prabhudeva, Ravishankar, Thara, Shivaraj K R Pete, Aruna Balaraj, Ranjitha, Chandraprabha. Sinnga released in 2019 and the movie is directed by Vijay Kiran. and produced by Uday K Mehtha. The music for the movie is composed by Dharma Vish. What A Beautifullu Hudugi Song lyrics in Kannada and English is given below.

ವಾಟ್ ಅ ಬ್ಯೂಟಿಫುಲ್ಲು ಹುಡುಗಿ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ನವೀನ ಸಜ್ಜು ಮತ್ತು ಮೇಘನಾ ರಾಜ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ, ರವಿಶಂಕರ್, ತಾರಾ, ಶಿವರಾಜ್ ಕೆ ಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಅವರು ನಟಿಸಿದ ಸಿಂಗಾ ಚಿತ್ರದ ಹಾಡಾಗಿದೆ. ವಾಟ್ ಅ ಬ್ಯೂಟಿಫುಲ್ಲು ಹುಡುಗಿ ಹಾಡಿಗೆ ಸಂಗೀತ ಕೊಟ್ಟವರು ಧಾರ್ಮ ವಿಶ್ ರವರು. ಸಿಂಗಾ ಚಿತ್ರ ನಿರ್ದೇಶಿಸಿದವರು ವಿಜಯ್ ಕಿರಣ್ ಮತ್ತು ನಿರ್ಮಾಪಕರು ಉದಯ್ ಕೆ ಮೆಹ್ತಾ.

  • ಹಾಡು: ವಾಟ್ ಅ ಬ್ಯೂಟಿಫುಲ್ಲು ಹುಡುಗಿ
  • ಚಿತ್ರ: ಸಿಂಗಾ (೨೦೧೯)
  • ನಿರ್ದೇಶಕ: ವಿಜಯ್ ಕಿರಣ್
  • ನಿರ್ಮಾಪಕ: ಉದಯ್ ಕೆ ಮೆಹ್ತಾ
  • ಸಂಗೀತ: ಧಾರ್ಮ ವಿಶ್

What A Beautifullu Hudugi Song lyrics in Kannada

ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ ಶಿವ ಶಿವ…..
ನೋಡ್ತಾ ಇದ್ರೆ ಹಾರ್ಟು ಬೀಟು ಡವ ಡವ……
ವಾಟ್ ಎ ಸೂಪರ್ ಡೂಪರ್ ಹೈದ ಶಿವ ಶಿವ…..
ಲುಕ್ಕಿನಲ್ಲೇ ಆಸೆಗಳ ಕೆಣಕುವ…..
ಫುಲ್ಲು ಮೂನಿಗಿಂತ ನೀ ಫುಲ್ಲು ಮುದ್ದು ಗೊತ್ತಾ
ನಿನ್ ಕೆನ್ನೆ ಮುತ್ತು ಹೊಳಿತಾವೆ ಫಳ ಫಳ…..
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…

ಕೈಲಿ ಕೈ ಇಟ್ಟುಕೊಂಡು ವಾಕಿಂಗ್ ಹೊಂಟ್ರೇ
ಹಾರ್ಟೆ ಹೊರಗೆ ಬಂದು ಡ್ಯಾನ್ಸ್ ಮಾಡ್ತದೆ
ನಿನ್ನ ಮುದ್ದು ಮುದ್ದು ಮಾತು ಕೇಳ್ತಾ ಇದ್ರೆ
ಸಿಕ್ಕಾಪಟ್ಟೆ ಲವ್ವು ಬಂದು ಸಾಯಂಗಾಯ್ತದೆ
ಅಪ್ಪಿ ತಪ್ಪಿ ನೀನು ನನಗೆ ಟಚ್ಚು ಕೊಟ್ರೆ
ದೀಪಾವಳಿ ಬಂದಂಗ್ ಆಗ್ತದೆ….
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…

ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ ಶಿವ ಶಿವ…..
ವಾಟ್ ಎ ಸೂಪರ್ ಡೂಪರ್ ಹೈದ ಶಿವ ಶಿವ…..

ಚಾಟಿಂಗ್ ನಲ್ಲಿ ನೀನು ತುಂಬಾ ರೊಮ್ಯಾಂಟಿಕ್ಕು
ಹತ್ರ ಬಂದ್ರೆ ಯಾಕೆ ಹೀಂಗೆ ನಾಚ್ಕೆ ಆಗ್ತದೆ
ಶುರು ಆದ್ರೆ ತುಂಬಾ ಕಷ್ಟ ಹಾಕೋದ್ ಬ್ರೇಕು
ಹೆಚ್ಚು ಕಮ್ಮಿ ಆದ್ರೆ ಕೂಸು ಕೈಗೆ ಬರ್ತದೆ
ಹೇ ಅಲ್ಲೆಲ್ಲೆಲೇ ಸುಬ್ಬಿ ನಿನ್ ಮಾತು ಕೇಳಿ ಉಬ್ಬಿ
ನನ್ ಜೀವ ಎಲ್ಲೋ ತೇಲೋಂಗ್ ಆಯ್ತದೆ….
ಅರೆ ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…

ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ ಶಿವ ಶಿವ…..
ನೋಡ್ತಾ ಇದ್ರೆ ಹಾರ್ಟು ಬೀಟು ಡವ ಡವ……
ವಾಟ್ ಎ ಸೂಪರ್ ಡೂಪರ್ ಹೈದ ಶಿವ ಶಿವ…..
ಲುಕ್ಕಿನಲ್ಲೇ ಆಸೆಗಳ ಕೆಣಕುವ…..
ಫುಲ್ಲು ಮೂನಿಗಿಂತ ನೀ ಫುಲ್ಲು ಮುದ್ದು ಗೊತ್ತಾ
ನಿನ್ ಕೆನ್ನೆ ಮುತ್ತು ಹೊಳಿತಾವೆ ಫಳ ಫಳ…..
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…

What A Beautifullu Hudugi Song lyrics in English

What A Beautifullu Hudugi Shiva Shiva…..
Nodtha Idre Haartu Beatu Dava Dava……
What A Super Duper Haida Shiva Shiva…..
Lukkinalle Aasegala Kenakuva…..
Fullu Mooniginta Nee Fullu Muddu Gotta
Nin Kenne Muttu Holitaave Phala Phala…..
Kiskondu Ninthkondu Selfi Hodiyuma…
Facebooku Whatsappal Post Maaduma…
Kiskondu Ninthkondu Selfi Hodiyuma…
Facebooku Whatsappal Post Maaduma…

Kaili Kai Ittukondu Walking Hontre
Haarte Horage Bandu Dance Maadtade
Ninna Muddu Muddu Maatu Keltha Idre
Sikkapatte Lavvu Bandu Saayangaaytade
Appi Thappi Neenu Nange Tacchu Kotre
Deepaavali Bandang Aagtade….
Kiskondu Ninthkondu Selfi Hodiyuma…
Facebooku Whatsappal Post Maaduma…
Kiskondu Ninthkondu Selfi Hodiyuma…
Facebooku Whatsappal Post Maaduma…

What A Beautifullu Hudugi Shiva Shiva…..
What A Super Duper Haida Shiva Shiva…..

Chating Nalli Neenu Thumbaa Romyantikku
Hatra Bandre Yake Hinge Nachke Aagtade
Shru Aadre Thumbaa Kashta Hakod Breaku
Hecchu Kami Aadre Koosu Kaige Bartade
Hey Allellele Subbi Nin Maatu Keli Ubbi
Nan Jeeva Ello Telong Aaytade….
Are Kiskondu Ninthkondu Selfi Hodiyuma…
Facebooku Whatsappal Post Maaduma…
Kiskondu Ninthkondu Selfi Hodiyuma…
Facebooku Whatsappal Post Maaduma…
What A Beautifullu Hudugi Shiva Shiva…..
Nodtha Idre Haartu Beatu Dava Dava……
What A Super Duper Haida Shiva Shiva…..
Lukkinalle Aasegala Kenakuva…..
Fullu Mooniginta Nee Fullu Muddu Gotta
Nin Kenne Muttu Holitaave Phala Phala…..
Kiskondu Ninthkondu Selfi Hodiyuma…
Facebooku Whatsappal Post Maaduma…
Kiskondu Ninthkondu Selfi Hodiyuma…
Facebooku Whatsappal Post Maaduma…

From Singa

  1. Shaane Top Agavle Lyrics
  2. Shaane Top Agavne Lyrics
  3. Putta Putta Aase Song Lyrics
  4. Amma Amma Ammaa Lyrics
  5. More Songs Lyrics from Sinnga Movie

Song Details

  • Movie: Sinnga
  • Starring: Chiranjeevi Sarja, Adithi Prabhudeva, Ravishankar, Thara, Shivaraj K R Pete, Aruna Balaraj, Ranjitha, Chandraprabha
  • Song Name: What A Beautifullu Hudugi Song
  • Singer: Naveen Sajju, Meghana Raj
  • Lyricist: Kaviraj
  • Music: Dharma Vish
  • Year: 2019
  • Watch the video: here
  • Producer: Uday K Mehtha
  • Director: Vijay Kiran

Shaane Top Agavle Lyrics in Kannada with Translation – Sinnga

Shaane Top Agavle Lyrics are penned by Chethan Kumar. The song is sung by Vijay Prakash. Shaane Top Agavle lyrics are from the movie Sinnga starring Chiranjeevi Sarja, Adithi Prabhudeva, Ravishankar, Thara, Shivaraj K R Pete, Aruna Balaraj, Ranjitha, Chandraprabha. Singa released in 2019 and the movie is directed by Vijay Kiran. and produced by Uday K Mehtha. The music for the movie is composed by Dharma Vish. Shaane Top Agavle lyrics in Kannada and English is given below.

ಶಾನೆ ಟಾಪ್ ಆಗವ್ಳೆ ಹಾಡಿನ ಸಾಹಿತ್ಯ ಬರೆದವರು ಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ, ರವಿಶಂಕರ್, ತಾರಾ, ಶಿವರಾಜ್ ಕೆ ಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಅವರು ನಟಿಸಿದ ಸಿಂಗಾ ಚಿತ್ರದ ಹಾಡಾಗಿದೆ. ಶಾನೆ ಟಾಪ್ ಆಗವ್ಳೆ ಹಾಡಿಗೆ ಸಂಗೀತ ಕೊಟ್ಟವರು ಧಾರ್ಮ ವಿಶ್ ರವರು. ಸಿಂಗಾ ಚಿತ್ರ ನಿರ್ದೇಶಿಸಿದವರು ವಿಜಯ್ ಕಿರಣ್ ಮತ್ತು ನಿರ್ಮಾಪಕರು ಉದಯ್ ಕೆ ಮೆಹ್ತಾ.

  • ಹಾಡು: ಶಾನೆ ಟಾಪ್ ಆಗವ್ಳೆ
  • ಚಿತ್ರ: ಸಿಂಗಾ (೨೦೧೯)
  • ನಿರ್ದೇಶಕ: ವಿಜಯ್ ಕಿರಣ್
  • ನಿರ್ಮಾಪಕ: ಉದಯ್ ಕೆ ಮೆಹ್ತಾ
  • ಸಂಗೀತ: ಧಾರ್ಮ ವಿಶ್

Shaane Top Agavle lyrics in Kannada

ಪರಪಂಚಾನೆ ಒಂದು ರೌಂಡು ಹಾಕೊಂಡ್ ಬಂದ್ರು
ಇಂತ ಚೆಲುವೆ ಸಿಗಕ್ಕಿಲ್ಲ
ಇವಳ ಅಂದ ವರ್ಣಿಸೋಕೆ
ಒಂದು ಜನ್ಮ ಸಾಲಕ್ಕಿಲ್ಲ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಮುತ್ತು ರತ್ನ ಹವಳಾನು ಮಂಕೇನೆ
ಇವಳು ಒಮ್ಮೆ ನಕ್ರೆ
ಡೌಟೇ ಇಲ್ಲ ಶಿವ ಡೌಟೇ ಇಲ್ಲ ಶಿವ
ಇವಳು ಮಂಡ್ಯ ಸಕ್ರೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ

ಆ ಕಡಲ ಮುತ್ತಂಗೆ ಇವಳು
ಮಹಾರಾಣಿ ಗತ್ತಂಗೆ ಇವಳು
ಇವಳಂದ ನೋಡೋಕೆ ಕಾಮನಬಿಲ್ಲು ಬರ್ತೈತೆ
ಕಾವೇರಿ ಬಿರ್ಸೇನೆ ಇವಳು
ಆ ದಸರಾ ಸೊಗಸೇನೆ ಇವಳು
ಮಾತಾಡಲು ನೀರಿಂದ ಮೀನು ಮೇಲೆ ಬರ್ತಾವೆ
ಇವಳ ಅಂದ ಕಂಡು ತಲೆ ಕೆಡಿಸಿಕೊಂಡು
ಹುಡುಗುರ್ ಆಗ್ತಾರೆ ಲೂಸು
ಅಚ್ಚೆ ಹುಯ್ಸಿಕೊಂಡು ಎಲ್ಲ ಜಯಿಸಿಕೊಂಡು
ನಾನು ಕೊಡುವೆ ಒಂದು ರೋಸು
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ

ದ್ವನಿ ಕೇಳಲು ಉಗಾದಿ ಹಬ್ಬ
ನಕ್‌ಬುಟ್ರೆ ಸಂಕ್ರಾಂತಿ ಎಳ್ಳು
ಸುಮ್ನಿದ್ರು ಪಟಾಕಿ ಎದೆಯಲಿ ಸಿಡಿದಂಗಾಗ್ತೈತೆ
ಬೆಳದಿಂಗಳ ಹೊಳಪೇನೆ ಇವಳು
ನೊರೆ ಹಾಲಿನ ಬಿಳುಪೇನೆ ಇವಳು
ಬಂಗಾರ ನಾಚಿಸೋ ಮಗಳು
ಕಿನ್ನರಿ ಕುಲದವಳು
ಮನ್ಸು ಲೂಟಿ ಮಾಡಿ ಪ್ರೀತಿ ನಾಟಿ ಮಾಡಿ
ಹಗಲು ರಾತ್ರಿ ಕಾಡ್ತವ್ಳೇ
ಎಲ್ಲದಕ್ಕೂ ರೆಡೀ ಡೌಟೇ ಇಲ್ಲ ಬುಡಿ
ನನ್ನ ಹೆಂಡ್ರು ಇವ್ಳೇ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ

Shaane Top Agavle lyrics in English

Parapanchane Ondu Roundu Hakond Bandru
Inta Cheluve Sigakkilla
Ivala Anda Varnisoke
Ondu Janma Saalakkilla
Shaane Top Agavle
Nam Hudugi Shaane Top Agavle
Shaane Top Agavle
Nam Hudugi Shaane Top Agavle
Muttu Ratna Havalaanu Mankene
Ivalu Omme Nakre
Doute Illa Shiva Doute Illa Shiva
Ivalu Mandya Sakre
Shaane Top Agavle
Nam Hudugi Shaane Top Agavle
Shaane Top Agavle
Nam Hudugi Shaane Top Agavle

Aa Kadala Muttange Ivalu
Maharani Gattange Ivalu
Ivalanda Nodoke Kamanabillu Bartaite
Kaveri Birsene Ivalu
Aa Dasara Sogasene Ivalu
Maataadalu Neerinda Meenu Mele Bartaave
Ivala Anda Kandu Thale Kedisikondu
Hudugur Aagtaare Loosu
Acche Huysikondu Ella Jayisikondu
Naanu Koduve Ondu Rosu
Shaane Top Agavle
Nam Hudugi Shaane Top Agavle
Shaane Top Agavle
Nam Hudugi Shaane Top Agavle

Dwani Kelalu Ugaadi Habba
Nakbutre Sankranti Ellu
Sumnidru Pataaki Edeyali Sididangaagtaite
Beladingala Holapene Ivalu
Nore Haalina Bilipene Ivalu
Bangaara Naachiso Magalu
Kinnari Kuladavalu
Mansu Looti Maadi Preeti Naati Maadi
Hagalu Rathri Kaadtavle
Elladakku Ready Doute Illa Budi
Nanna Hendru Ivle
Shaane Top Agavle
Nam Hudugi Shaane Top Agavle
Shaane Top Agavle
Nam Hudugi Shaane Top Agavle

Shaane Top Agavle English Translation

You will not find such a beautiful girl in the entire world.
One life is not enough to describe her beauty.

My girl is damn beautiful.

Pearls and diamonds fade out in front of her smile.
No doubt dude, she is Mandya’s sugar.

My girl is damn beautiful.

She’s like a sea pearl. She has the charm of a queen.
Rainbow is descending to see her beauty.

She is the flow of the Kaveri grandeur of Dasara.
Fishes are coming out of the water to talk to her.

Men are going crazy looking at her beauty
Having a tattoo, winning everything I’ll give her a rose

My girl is damn beautiful.

Her voice is Ugadi festival Sankranti sweet when she smiles,
Though she is silent heart blast crackers.

She’s the glow of moonlight. She’s the white of milk.
She can blush out gold. She’s the daughter of a damsel.

She looted my heart, planted love in me. She’s haunting me day and night.
I am ready for everything. No doubt, she is my wife.

My girl is damn beautiful.

From Singa

  1. Shaane Top Agavne Lyrics
  2. Putta Putta Aase Song Lyrics
  3. What A Beautifullu Hudugi Song Lyrics
  4. Amma Amma Ammaa Lyrics
  5. More Songs Lyrics from Sinnga Movie

Song Details

  • Movie: Sinnga
  • Starring: Chiranjeevi Sarja, Adithi Prabhudeva, Ravishankar, Thara, Shivaraj K R Pete, Aruna Balaraj, Ranjitha, Chandraprabha
  • Song Name: Shaane Top Agavle
  • Singer: Vijay Prakash
  • Lyricist: Chethan Kumar
  • Music: Dharma Vish
  • Year: 2019
  • Watch the video: here
  • Producer: Uday K Mehtha
  • Director: Vijay Kiran

Ninna Hrudaya Iruva Jaagadalli Lyrics – ನಿನ್ನ ಹೃದಯ ಇರುವ – I Love You

Ninna Hrudaya Iruva Jaagadalli Lyrics are penned by Indra K M. The song is sung by Anuradha Bhat. Ninna Hrudaya Iruva Jaagadalli lyrics are from the movie I Love You starring Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish. I Love You released in 2019 and the movie is directed and produced by R Chandru. The music for the movie is composed by Kiran Thotambyle. Ninna Hrudaya Iruva Jaagadalli lyrics in Kannada and English is given below.

ನಿನ್ನ ಹೃದಯ ಇರುವ ಜಾಗದಲ್ಲಿ ಹಾಡಿನ ಸಾಹಿತ್ಯ ಬರೆದವರು ಇಂದ್ರ ಕೆ ಎಂ ರವರು ಹಾಗು ಈ ಹಾಡನ್ನು ಹಾಡಿದವರು ಅನುರಾಧ ಭಟ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಉಪೇಂದ್ರ, ರಚಿತಾ ರಾಮ್, ಸೋನು ಗೌಡ, ಬ್ರಹ್ಮಾನಂದಂ, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್, ಪಿ ಡಿ ಸತೀಶ್ ಅವರು ನಟಿಸಿದ ಐ ಲವ್ ಯು ಚಿತ್ರದ ಹಾಡಾಗಿದೆ. ನಿನ್ನ ಹೃದಯ ಇರುವ ಜಾಗದಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಕಿರಣ ತೋಟಂಬೈಲು ರವರು. ಐ ಲವ್ ಯು ಚಿತ್ರ ನಿರ್ದೇಶಿಸಿದವರು ಆರ್ ಚಂದ್ರು ಮತ್ತು ನಿರ್ಮಾಪಕರು ಆರ್ ಚಂದ್ರು.

  • ಹಾಡು: ನಿನ್ನ ಹೃದಯ ಇರುವ ಜಾಗದಲ್ಲಿ
  • ಚಿತ್ರ: ಐ ಲವ್ ಯು (೨೦೧೯)
  • ನಿರ್ದೇಶಕ: ಆರ್ ಚಂದ್ರು
  • ನಿರ್ಮಾಪಕ: ಆರ್ ಚಂದ್ರು
  • ಸಂಗೀತ: ಕಿರಣ ತೋಟಂಬೈಲು

Ninna Hrudaya Iruva Jaagadalli lyrics in Kannada

ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
ಒರಟು ಮಾತಿನ ವರಸೆಯಲಿ
ಪ್ರೀತಿಯ ಹುಡುಕಿದ ದಡ್ಡತನ
ಭಾವನೆ ಇಲ್ಲದ ಜೀವದಲಿ
ಇರಲು ಸಾಧ್ಯವೇ ದೊಡ್ಡತನ
ಒಲವಿನ ಬೆಳೆಯ ತಿಳಿಯದ ಗೆಳೆಯ
ಇದ್ದರೂ ಹೋಗದು ಒಂಟಿತನ
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ

ಯಾವ ಸುಖಕಾಗಿ ಎಲ್ಲ
ನೀನು ಸುಖವಾಗಿ ಇಲ್ಲ
ಹೃದಯ ಹೃದಯ ಮಿಡಿಯುವ ಸಮಯ
ದಯೆಯೂ ನಿನಗಿದೆಯಾ
ಕಣ್ಣು ಕನಸು ಕಾಣೋ ವಿಷಯ
ನೆನಪಿದು ಮರೆತಿದೆಯಾ
ಬರವೇ ಬರವೇ ಪ್ರೀತಿಗೆ ಬರವೇ
ಒಲವೆ ಒಲವೆ ನೀನೆಲ್ಲಿರುವೆ ಸರಿವುದು ನೀ ಸರಿಯೆ

ಪ್ರೀತಿ ಮಾಡೋದು ಅಲ್ಲ
ಪ್ರೀತಿ ಆಗೋದು ಅಲ್ವಾ
ಯಾರೋ ಯಾರಿಗೋ ಯಾರ ಮೇಲೋ
ಮೆಚ್ಚುಗೆ ಹೆಚ್ಚುವುದು
ಮುಚ್ಚು ಮರೆಯಲಿ ಮುಗಿಯದ ಪ್ರೀತಿ ಹುಚ್ಚು ಹಿಡಿಸುವುದು
ಕಣ್ಣಿನ ನೋಟ ಗುರುತಿನ ಚೀಟಿ
ಪುನಹ ಪುನಹ ಆಗಲಿ ಭೇಟಿ ಅನಿಸುವುದೇ ಪ್ರೀತಿ

ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ..

Ninna Hrudaya Iruva Jaagadalli lyrics in English

Ninna hrudaya iruva jaagadalli
Ninna hrudaya iruva jaagadalli ondu kallu ide
Adu kallu alla sullu anno vishaya nijavagutide
Oratu maatina varaseyali
Preethiya hudukida daddatana
Bhavane illada jeevadali
Iralu sadhyave doddatana
Olavina beleya tiliyada geleya
Iddaru hogadu ontitana
Ninna hrudaya iruva jaagadalli ondu kallu ide
Adu kallu alla sullu anno vishaya nijavagutide

Yaava sukhakaagi ella
Neenu sukhavaagi illa
Hrudaya hrudaya midiyuva samaya
Dayeyu ninagideya
Kannu kanasu kaano vishaya
Nenapidu maretideya
Barave barave preetige barave
Olave olave neenelliruve sarivudu nee sariye

Preethi madodu alla
Preethi agodu alva
Yaaro yarigo yaara melo
Mecchuge hecchuvudu
Mucchu mareyali mugiyada preethi hucchu hidisuvudu
Kannina nota gurutina cheeti
Punaha punaha aagali bheti anisuvude preethi

Ninna hrudaya iruva jaagadalli ondu kallu ide
Adu kallu alla sullu anno vishaya nijavagutide

From I Love You Movie

  1. Ondanondu Kaaladinda Song Lyrics
  2. Maatanaadi Maayavade Lyrics
  3. Life Ene T20 Song Lyrics
  4. Love Annodhu Ondh Dodda Roga Lyrics
  5. More from I Love You Songs Lyrics

Song Details

  • Movie: I Love You
  • Starring: Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish
  • Song Name: Ninna Hrudaya Iruva Jaagadalli
  • Singer: Anuradha Bhat
  • Lyricist: Indra K M
  • Music: Kirana Thotambyle
  • Year: 2019
  • Watch the video: here
  • Producer: R Chandru
  • Director: R Chandru

Love Annodhu Ondh Dodda Roga Lyrics – ಲವ್ ಅನ್ನೋದು – I Love You

Love Annodhu Ondh Dodda Roga Lyrics are penned by Santhosh Naik. The song is sung by Chethan Naik, Vasushree Halemane. Love Annodhu Ondh Dodda Roga lyrics are from the movie I Love You starring Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish. I Love You released in 2019 and the movie is directed and produced by R Chandru. The music for the movie is composed by Kiran Thotambyle. Love Annodhu Ondh Dodda Roga lyrics in Kannada and English is given below.

ಲವ್ ಅನ್ನೋದು ಒಂದ್ ದೊಡ್ಡ ರೋಗ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ನಾಯಕ್ ರವರು ಹಾಗು ಈ ಹಾಡನ್ನು ಹಾಡಿದವರು ಚೇತನ್ ನಾಯಕ್, ವಸುಶ್ರೀ ಹಳೆಮನೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಉಪೇಂದ್ರ, ರಚಿತಾ ರಾಮ್, ಸೋನು ಗೌಡ, ಬ್ರಹ್ಮಾನಂದಂ, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್, ಪಿ ಡಿ ಸತೀಶ್ ಅವರು ನಟಿಸಿದ ಐ ಲವ್ ಯು ಚಿತ್ರದ ಹಾಡಾಗಿದೆ. ಲವ್ ಅನ್ನೋದು ಒಂದ್ ದೊಡ್ಡ ರೋಗ ಹಾಡಿಗೆ ಸಂಗೀತ ಕೊಟ್ಟವರು ಕಿರಣ ತೋಟಂಬೈಲು ರವರು. ಐ ಲವ್ ಯು ಚಿತ್ರ ನಿರ್ದೇಶಿಸಿದವರು ಆರ್ ಚಂದ್ರು ಮತ್ತು ನಿರ್ಮಾಪಕರು ಆರ್ ಚಂದ್ರು.

  • ಹಾಡು: ಲವ್ ಅನ್ನೋದು ಒಂದ್ ದೊಡ್ಡ ರೋಗ
  • ಚಿತ್ರ: ಐ ಲವ್ ಯು (೨೦೧೯)
  • ನಿರ್ದೇಶಕ: ಆರ್ ಚಂದ್ರು
  • ನಿರ್ಮಾಪಕ: ಆರ್ ಚಂದ್ರು
  • ಸಂಗೀತ: ಕಿರಣ ತೋಟಂಬೈಲು

Love Annodhu Ondh Dodda Roga lyrics in Kannada

ಲವ್ವು ಅನ್ನೋದು ಒಂದ್ ದೊಡ್ಡ ರೋಗ
ಅದು ಅನ್ಕೊಂಡ್ರೆ ಶಿವನ ಪಾದ ಬೇಗ
ಎಲ್ಲ ಹಾರ್ಟಿಗೆ ಬೀಗ
ಅದ್ಕೆ ಮ್ಯಾರೇಜೇ ಆಗ್ಬೇಡಿ ಬೇಗ
ಇಲ್ಲಿ ನಂಬಿದ್ರೆ ಹುಡುಗೀರ್ ಮೇಕಪ್ಪು
ನಾವು ತೊಳಿಬೇಕು ಕೊನೆಗೆ ಟೀ ಕಪ್ಪು
ಇಲ್ಲಿ ಡೇಲೀ ಒಂದೊಂದ್ ಬ್ರೇಕಪ್ಪು
ಸೇಫ್ಟಿ ಗೆ ಇಟ್ಕೋಳಿ ಒಂದು ಬ್ಯಾಕ್ ಅಪ್ಪು

ಭೂಮಿಲಿ ಪ್ರೀತಿನೇ ನಿಜವಾದ ಸಂಪತ್ತು
ತಾಯಿಗೆ ಸಮ ಅಂತೇ ನಿಜ ಪ್ರೀತಿ ಯಾವತ್ತೂ
ಪ್ರೀತಿಯ ವೈರಸ್ಸು ಸೇರ್ಕೊಂಡ್ರೆ ಆಪತ್ತು
ಲವ್ ಯಾಕೆ ರೊಮ್ಯಾನ್ಸೆ ಮಾಡೋಣ ಮೂರ್ ಹೊತ್ತು
ಯಾರೇನೇ ಅಂದರು ಪ್ರೀತಿನೇ ದೇವರು
ಯಾರೇನೇ ಅಂದರು ಪ್ರೀತ್ಸೋರು ಹುಚ್ಚರು

ನೀನು ಬಿಡ್ಬೇಡ ಓಳು
ಲವ್ ಅನ್ನೋದು ಗೋಳು
ಪ್ರೀತಿಲಿ ಬಿದ್ರೆ ಲೈಫೇನೆ ಹಾಳು
ಪ್ರೀತಿನೇ ಸರ್ವಸ್ವ ಪ್ರೀತಿನೇ ದೈವತ್ವ
ಪ್ರೀತಿ ಮನುಷ್ಯತ್ವ ಕಣೋ

Love Annodhu Ondh Dodda Roga lyrics in English

Lovvu Annodu Ond Dodda Roga
Adu Ankondre Shivan Paada Bega
Ella Haakaali Haartige Beega
Adke Myaareje Agbedi Bega
Illi Nambidre Hudugeer Mekappu
Naavu Tolibeku Konege Tea Kappu
Illi Daily Ondond Brekappu
Safty Ge Itkoli Ondu Back Up

Bhoomili Preetine Nijavaada Sampattu
Thayige Sama Ante Nija Preethi Yavattu
Preethiya Vairassu Serkondre Aapattu
Love Yake Romance He Madona Moor Hottu
Yarene Andaru Preetine Devaru
Yarene Andaru Preetsoru Huccharu

Neenu Bidbeda Olu
Love Annodu Golu
Preetili Bidre Life Ene Haalu
Preetine Sarvaswa Preetine Daivatva
Preethi Manushyatva Kano

From I Love You Movie

  1. Ondanondu Kaaladinda Song Lyrics
  2. Maatanaadi Maayavade Lyrics
  3. Life Ene T20 Song Lyrics
  4. Ninna Hrudaya Iruva Jaagadalli Lyrics
  5. More from I Love You Songs Lyrics

Song Details

  • Movie: I Love You
  • Starring: Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish
  • Song Name: Love Annodhu Ondh Dodda Roga
  • Singer: Chethan Naik, Vasushree Halemane
  • Lyricist: Santhosh Naik
  • Music: Kirana Thotambyle
  • Year: 2019
  • Watch the video: here
  • Producer: R Chandru
  • Director: R Chandru

Life Ene T20 Song Lyrics – ಲೈಫ್ ಏನೇ ಟಿ೨೦ ಸಾಹಿತ್ಯ – I Love You

Life Ene T20 Song Lyrics are penned by Santhosh Naik. The song is sung by Upendra, chethan Naik,vasushree Halemane. Life Ene T20 Song lyrics are from the movie I Love You starring Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish. I Love You released in 2019 and the movie is directed and produced by R Chandru. The music for the movie is composed by Kiran Thotambyle. Life Ene T20 Song lyrics in Kannada and English is given below.

ಲೈಫ್ ಏನೇ ಟೀ೨೦ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ನಾಯಕ್ ರವರು ಹಾಗು ಈ ಹಾಡನ್ನು ಹಾಡಿದವರು ಉಪೇಂದ್ರ, ಚೇತನ್ ನಾಯಕ್, ವಸುಶ್ರೀ ಹಳೆಮನೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಉಪೇಂದ್ರ, ರಚಿತಾ ರಾಮ್, ಸೋನು ಗೌಡ, ಬ್ರಹ್ಮಾನಂದಂ, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್, ಪಿ ಡಿ ಸತೀಶ್ ಅವರು ನಟಿಸಿದ ಐ ಲವ್ ಯು ಚಿತ್ರದ ಹಾಡಾಗಿದೆ. ಲೈಫ್ ಏನೇ ಟೀ೨೦ ಹಾಡಿಗೆ ಸಂಗೀತ ಕೊಟ್ಟವರು ಕಿರಣ ತೋಟಂಬೈಲು ರವರು. ಐ ಲವ್ ಯು ಚಿತ್ರ ನಿರ್ದೇಶಿಸಿದವರು ಆರ್ ಚಂದ್ರು ಮತ್ತು ನಿರ್ಮಾಪಕರು ಆರ್ ಚಂದ್ರು.

  • ಹಾಡು: ಲೈಫ್ ಏನೇ ಟೀ೨೦
  • ಚಿತ್ರ: ಐ ಲವ್ ಯು (೨೦೧೯)
  • ನಿರ್ದೇಶಕ: ಆರ್ ಚಂದ್ರು
  • ನಿರ್ಮಾಪಕ: ಆರ್ ಚಂದ್ರು
  • ಸಂಗೀತ: ಕಿರಣ ತೋಟಂಬೈಲು

Life Ene T20 Song lyrics in Kannada

ಲೈಫೇನೆ ಟಿ 20, ಲವ್ವೇನೆ 420
ಕುಚ್ ಕುಚ್ಚೆ ಸೂಪರ್ ಕಣೋ
ಹುಡ್ಗೀರೆಲ್ಲ ಚೂಟಿ, ಹುಡುಗರ ದಿಲ್ ಲೂಟಿ
ಲೈಫ್ “A” ಸಿನಿಮಾ ಕಣೋ

ಗುರುವೆ ಪ್ರೇಮ ಗುರುವೆ
ಪ್ರೀತಿ ಕ್ಲಾಸು ಈಗ ಶುರುವೆ
ಬರುವೆ ಹಿಂದೆ ಬರುವೆ
ಪ್ರೇಮ ಪಾಠ ಕಳಿಸಿ ಕೊಡುವೆ

ಹೇ ಕೂಸು ಏನ್ ಪೋಸು
ಬೇಜಾನ್ ಕುಯ್ತಾ ಇದೀಯಾ
ಬಿಲ್ಡ್ ಅಪ್ ಕೊಡ್ತಾ ಇದೀಯಾ
ನಿನೆನ್ ಓದ್ತಾ ಇದೀಯ
ಬಿ.ಎ ನಾ (ನೋ.. ನೋ)
ಎಂ.ಎ ನಾ (ನೋ.. ನೋ)
ಅಂಗಾರೆ ಮತ್ತೇನು
ನಿನಗೆ ಎಮ್ ಕಾಮ್ ಗೊತ್ತೇನು
ಓಹೋ ಎಮ್ ಕಾಮ್ ಅಂದ್ರೆ ಮಾಸ್ಟರ್ ಆಫ್ ಕಾಮರಸ
ವೆರೀ ಗುಡ್ ನಮ್ದೆ ಸಬ್ಜೆಕ್ಟ್
ಡೇಲೀ ಕ್ಲಾಸ್ ಮಿಸ್ಸು
ಮಿಸ್ಸೆ ನಮ್ ಸಿಲೇಬಸ್ಸು
ಕಾಲೇಜ್ ಕ್ಯಾಂಪಸ್ ನಮ್ಮ ಗೆಸ್ಟ್ ಹೌಸು
ಕ್ಲಾಸ್ ರೂಮೆ ಬೆಡ್ ರೂಮ್ ಕಣೆ

ಹೇ ಸಂತು ಈ ಮಂತು
ನೀನೆಷ್ಟು ಕ್ಲಾಸಿಗ್ ಬಂದಿದ್ಯಾ
ಇಲ್ಲಿ ಎಷ್ಟು ಕೇಸು ಮಾಡಿದ್ಯಾ
ಹಂಗೆ ಎಷ್ಟು ಮಾರ್ಕ್ಸು ತೆಗ್ದಿದ್ಯಾ
ಫರ್ಸ್ಟ್ ಕ್ಲಾಸು ಇಲ್ಲ ಜಸ್ಟ್ ಪಾಸು
ಹಂಗಾರೆ ಮಾರ್ಕ್ಸ್ ಎಷ್ಟು
ಯಾವ್ದ್ರಲ್ಲಿ ಎಷ್ಟೆಷ್ಟು

ಸೊನ್ನೆ, ಪ್ರಪಂಚದಲ್ಲಿ ಸೊನ್ನೆಗೆ ಇರೋ ಬೆಲೆ ಒಂದಕ್ಕಿಲ್ಲ
ಸೊನ್ನೆಗೆ ಎಲ್ಲುಂಟು ಒಂದೊಳ್ಳೆ ಮಾರ್ಕೆಟ್ಟು
ಲೈಫಲ್ಲಿ ಏನುಂಟು ಹಾಕು ಏಟು
ಹೇಳ್ತೀವಿ ಸೀಕ್ರೆಟ್ಟು
ಲವ್ ಅಂದ್ರೆ ಟೈಮ್ ವೇಸ್ಟು
ಡೈರೆಕ್ಟು ಶೂಟ್ ಔಟು ನಮ್ಮ ರೂಟು

Life Ene T20 Song lyrics in English

Life ene t 20
Love ene 420
Kuch kucche super kano
Hudgeerella chooti
Hudugara dil looti
Life- A cinema kano

Guruve prema guruve
Preethi classu-u eega shuruve
Baruve hinde baruve
Prema paata kalisi koduve

Hey koosu en posu
Bejan kuytha idiya
Build up kodtha idiya
Ninen odtha idiya
BA na (no.. no)
MA na (no.. no)
Angaare mattenu
Ninge M Com gottenu
Oho M Com andre Master of kaamarasa
Very good namde subject
Daily class missu
Misse nam syllabus –su
College campus namma guest house-u
Claas room-e bed room kane

Hey santhu ee monthu
Neeneshtu classig bandidya
Illi eshtu case-u maadidya
Hange eshtu marks-u tegdidya
First class-a illa just pass-a
Hangaare marks eshtu
Yavdralli eshteshtu

Sonne, prapanchadalli sonnege iro bele ondakkilla
Sonnege elluntu ondolle market –u
Life alli enuntu haaku etu
Heltivi secret-u
Love andre time waste-u
Direct-u shoot out namma routu

From I Love You Movie

  1. Ondanondu Kaaladinda Song Lyrics
  2. Maatanaadi Maayavade Lyrics
  3. Love Annodhu Ondh Dodda Roga Lyrics
  4. Ninna Hrudaya Iruva Jaagadalli Lyrics
  5. More from I Love You Songs Lyrics

Song Details

  • Movie: I Love You
  • Starring: Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish
  • Song Name: Life Ene T20 Song
  • Singer: Upendra,chethan Naik,vasushree Halemane
  • Lyricist: Santhosh Naik
  • Music: Kirana Thotambyle
  • Year: 2019
  • Watch the video: here
  • Producer: R Chandru
  • Director: R Chandru

Maatanaadi Maayavade Lyrics – ಮಾತನಾಡಿ ಮಾಯವಾದೆ ಸಾಹಿತ್ಯ – I Love You

Maatanaadi Maayavade Lyrics are penned by Santhosh Naik. The song is sung by Armaan Malik. Maatanaadi Maayavade lyrics are from the movie I Love You starring Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish. I Love You released in 2019 and the movie is directed and produced by R Chandru. The music for the movie is composed by Kiran Thotambyle. Maatanaadi Maayavade lyrics in Kannada and English is given below.

ಮಾತನಾಡಿ ಮಾಯವಾದೆ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ನಾಯಕ್ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಉಪೇಂದ್ರ, ರಚಿತಾ ರಾಮ್, ಸೋನು ಗೌಡ, ಬ್ರಹ್ಮಾನಂದಂ, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್, ಪಿ ಡಿ ಸತೀಶ್ ಅವರು ನಟಿಸಿದ ಐ ಲವ್ ಯು ಚಿತ್ರದ ಹಾಡಾಗಿದೆ. ಮಾತನಾಡಿ ಮಾಯವಾದೆ ಹಾಡಿಗೆ ಸಂಗೀತ ಕೊಟ್ಟವರು ಕಿರಣ ತೋಟಂಬೈಲು ರವರು. ಐ ಲವ್ ಯು ಚಿತ್ರ ನಿರ್ದೇಶಿಸಿದವರು ಆರ್ ಚಂದ್ರು ಮತ್ತು ನಿರ್ಮಾಪಕರು ಆರ್ ಚಂದ್ರು.

  • ಹಾಡು: ಮಾತನಾಡಿ ಮಾಯವಾದೆ
  • ಚಿತ್ರ: ಐ ಲವ್ ಯು (೨೦೧೯)
  • ನಿರ್ದೇಶಕ: ಆರ್ ಚಂದ್ರು
  • ನಿರ್ಮಾಪಕ: ಆರ್ ಚಂದ್ರು
  • ಸಂಗೀತ: ಕಿರಣ ತೋಟಂಬೈಲು

Maatanaadi Maayavade lyrics in Kannada

ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ
ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು.. ನನ್ನ ಪ್ರೀತಿಸು
ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ
ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು
ಚಿನ್ನ ನನ್ನ ಪ್ರೀತಿಸೂ..
ಹೆಹೆಹೆಹೆಹೇ ಹಹಹಹಹ

ಬಂಗಾರದಲ್ಲಿ ಬೊಂಬೆ ಮಾಡಿದ
ಆ ರಂಬೆಗಿಂತ ರಂಗು ನೀಡಿದ
ಭೂಮಿಗೆ ತಂದು ನಿನ್ನ ನನಗೆ ನೀಡಿದ
ಸೌಂದರ್ಯ ಎಲ್ಲ ಒಟ್ಟು ಗೂಡಿಸಿ
ಶೃಂಗಾರದಲ್ಲೇ ನಿನ್ನ ರೂಪಿಸಿ
ಆ ಬ್ರಹ್ಮ ಬಾರಿ ರಸಿಕ ನಿನ್ನ ಮಾಡಿದ
ಹೋಹೋಹೋ ಮದಿರೇಲೆ ನಿನ್ನ ಮೈಯ್ಯ
ಮಾಡಿದ್ದೆ ಒಂದು ಮಾಯಾ
ತುಟಿ ಮೇಲೆ ಸಣ್ಣ ಗಾಯ ಮಾಡುವ ಭಯ
ನೀನೇ ನೀಡು ನಿನ್ನಯ

ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ
ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು
ಚಿನ್ನ ನನ್ನ ಪ್ರೀತಿಸೂ..

ಈ ತೆಳ್ಳ ಬೆಳ್ಳ ಮೈಯ್ಯ ಕಾಂತಿಗೆ
ಸೊಂಪಾದ ನಿನ್ನ ಕೇಶ ರಾಶಿಗೆ
ಅಭಿಮಾನಿಯಾದೆ ನಿನ್ನ ಗುಳಿ ಗೆನ್ನೆಗೆ
ಉಕ್ಕೇರಿ ಬಂದ ಎಲ್ಲ ಆಸೆಗೆ
ಈ ನಿನ್ನ ತೋಳೆ ನನ್ನ ಹಾಸಿಗೆ
ಮಾಡೋಣ ಸಣ್ಣ ತಪ್ಪು ಕೊಡು ಒಪ್ಪಿಗೆ
ಹೋಹೋಹೋ ಈ ಶಾಕ ಸಾಕ ಬೇಕಾ
ನೀ ಊದು ಪ್ರೇಮ ಶಂಖ
ನಾನೊಬ್ಬ ಹುಟ್ಟು ರಸಿಕ
ನೀಡುವೆ ಸುಖ, ಸವಿ ನೀ ಸುಖದ ಪಾನಕ

ಕೊಂಚ ಕೊಂಚ ನನ್ನ ನಿನ್ನ ಹಂಚಿಕೊಳ್ಳುವ
ಇಂಚು ಇಂಚು ದೇಹವನ್ನ ಲಂಚ ಕೇಳುವ
ದೋಚಿ ಬಾಚಿಕೊಳ್ಳುವ

Maatanaadi Maayavade lyrics in English

Maatanaadi Maayavaade Ninge Kaade Naa
Balige Bandu Eduru Nintu Nanna Preetisu
Nanna Preetisu

Matanadi Mayavade Ninge Kade Naa
Balige Bandu Eduru Nintu Nanna Preetisu
Chinna Nanna Preetisoo

Bangaaradalli Bombe Madida
Aa Rambeginta Rangu Needida
Bhoomige Thandu Ninna Nange Needida

Soundarya Ella Ottu Goodisi
Shrungaaradalle Ninna Roopsi
Aa Bramha Baari Rasika Ninna Maadida

Ho-ho Madirele Ninna Maiyaa
Maadidde Ondu Maaya
Tuti Mele Sanna Gaaya Maaduva Bhaya
Neene Needu Ninnaya

Maatanaadi Maayavaade Ninge Kaade Naa
Balige Bandu Eduru Nintu Nanna Preetisu
Chinna Nanna Preetisoo

Ee Tella Bella Maiyya Kaantige
Sompaaada Ninna Kesha Raashige
Abhimaniyade Ninna Guli Kenege

Ukkeri Banda Ella Asege
Ee Ninna Thole Nanna Haasige
Maadona Sanna Thappu Kodu Oppige

Ho! Oh! Ee Shaaka Saaka Beka
Nee Oodu Prema Shanka
Naanobba Huttu Rasika
Needuve Sukha Savi Nee Sukhada Paanaka

Koncha Koncha Nanna Ninna Hanchikolluva
Inchu Inchu Dehavanna Lancha Keluva
Dochi Baachikolluva

From I Love You Movie

  1. Ondanondu Kaaladinda Song Lyrics
  2. Life Ene T20 Song Lyrics
  3. Love Annodhu Ondh Dodda Roga Lyrics
  4. Ninna Hrudaya Iruva Jaagadalli Lyrics
  5. More from I Love You Songs Lyrics

Song Details

  • Movie: I Love You
  • Starring: Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish
  • Song Name: Maatanaadi Maayavade
  • Singer: Armaan Malik
  • Lyricist: Santhosh Naik
  • Music: Kirana Thotambyle
  • Year: 2019
  • Watch the video: here
  • Producer: R Chandru
  • Director: R Chandru

Ondanondu Kaaladinda Song Lyrics – ಒಂದಾನೊಂದು ಕಾಲದಿಂದ – I Love You

0

Ondanondu Kaaladinda Song Lyrics are penned by Dhananjay. The song is sung by Suchith Suresh. Ondanondu Kaaladinda Song lyrics are from the movie I Love You starring Upendra, Rachitha Ram, Sonu Gowda, Brahmanandam, Honnavalli Krishna, Jai Jagadish, P D Sathish. I Love You released in 2019 and the movie is directed and produced by R Chandru. The music for the movie is composed by Kiran Thotambyle. Ondanondu Kaaladinda Song lyrics in Kannada and English is given below.

ಒಂದಾನೊಂದು ಕಾಲದಿಂದ ಹಾಡಿನ ಸಾಹಿತ್ಯ ಬರೆದವರು ಧನಂಜಯ್ ರವರು ಹಾಗು ಈ ಹಾಡನ್ನು ಹಾಡಿದವರು ಸುಚಿತ್ ಸುರೇಶ ರವರು. ಈ ಹಾಡು ೨೦೧೯ ಬಿಡುಗಡೆಯಾದ ಉಪೇಂದ್ರ, ರಚಿತಾ ರಾಮ್, ಸೋನು ಗೌಡ, ಬ್ರಹ್ಮಾನಂದಂ, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್, ಪಿ ಡಿ ಸತೀಶ್ ಅವರು ನಟಿಸಿದ ಐ ಲವ್ ಯು ಚಿತ್ರದ ಹಾಡಾಗಿದೆ. ಒಂದಾನೊಂದು ಕಾಲದಿಂದ ಹಾಡಿಗೆ ಸಂಗೀತ ಕೊಟ್ಟವರು ಕಿರಣ ತೋಟಂಬೈಲು ರವರು. ಐ ಲವ್ ಯು ಚಿತ್ರ ನಿರ್ದೇಶಿಸಿದವರು ಆರ್ ಚಂದ್ರು ಮತ್ತು ನಿರ್ಮಾಪಕರು ಆರ್ ಚಂದ್ರು.

  • ಹಾಡು: ಒಂದಾನೊಂದು ಕಾಲದಿಂದ
  • ಚಿತ್ರ: ಐ ಲವ್ ಯು (೨೦೧೯)
  • ನಿರ್ದೇಶಕ: ಆರ್ ಚಂದ್ರು
  • ನಿರ್ಮಾಪಕ: ಆರ್ ಚಂದ್ರು
  • ಸಂಗೀತ: ಕಿರಣ ತೋಟಂಬೈಲು

Ondanondu Kaaladinda Song lyrics in Kannada

ಒಂದಾನೊಂದು ಕಾಲದಿಂದ
ಹಿಂದೆ ಬಂದೆ ಅಂದಿನಿಂದ
ಮುಂದೆ ಬಂದು ನಿಲ್ಲೋ ನಿನ್ನ
ಹೊತ್ತು ಹೋಗೋ ಆಸೆ ಇಂದ
ನಿನ್ನಿಂದ ನಾ ಮಾಸ್ಟರ್
ನನ್ ಸರ್ ನೇಮ್ ಸೂಪರ್ ಸ್ಟಾರ್
ನಾನ್ ಲೂಟ್ ಅದೇನೇ ನಿನ್ನ ಲವ್ವಲ್ಲಿ
ನಾನ್ ನೋ ಅಂದ್ರೆ ಎಂ ಡು
ನಾನ್ ಸ್ಟಾರ್ಟ್ ಅಂದ್ರೆ ಟ್ರೆಂಡು
ನಾನ್ ಡೆಂಟ್ ಅದೇನೇ ನಿನ್ ಟ ಟ ಟಚ್ ಲಿ
ಪ್ರೀತ್ಸೆ… ಬಿಡದೆ
ಯಾಕೆ….. ಅನದೆ
1234 ಅನುವಾಗ
ಮ್ಯೂಸಿಕ್ ಅಲ್ಲಿ ಮಿಡಿದಾಗ
ನಾಕೌಟ್ ಆದೇತುಸು ಬೇಗ
ಇನ್ಷ್ಟ ಇಷ್ಟ ಇರುವಾಗ ಮನಸಿನ ಸೆಲ್ಫಿ ತೆಗಿ ಈಗ
ಅಪ್ಲೋಡ್ ಮಾಡಿ ಬಿಡು ಬೇಗ

ಕಣ್ಣ ಕಣ್ಣಲ್ಲಿ ಇಟ್ಟು
ನಿನ್ನಲ್ ಮೆಲ್ಟ್ ಆಗೋ ಆಸೆ ಕಣ್ಣು ಹೊಡಿ
ಇನ್ನೂ ಇನ್ನೂ ಬೇಕು ಅನ್ನೋ
ನಿನ್ನ ಮನಸೊಂದು ಕಲರ್ ಕನ್ನಡಿ
ಸ್ವರ್ಗದ ಬಾಗಿಲ ಕೀಲಿಕೈ ಸಿಕ್ಕಿನ
ತೆರೆಯಲು ಅಪ್ಸರೆ ಬಂದಳು
ನನ್ನನೇ ನೋಡುತ ಮೆಲ್ಲನೆ ಅಪ್ಪುತ
ಎಲ್ಲವೂ ನಿನ್ನದೇ ಅಂದಳೂ
ನನ್ನ ಹಾರ್ಟಿನ ಪ್ರತಿ ಬೀಟ್ ಲಿ
ನಿನ್ನ ಹೆಸರು ಸ್ವೀಟ್ ಆದ ಸ್ವರವಾಗಿದೆ
ನಾ ಕಳುವಾಗಿರೋ ಹೊಸ ರೋಮೀಯೋ
ನಾ ನಿನ್ನ ಸೇರೋ ಸಲುವಾಗಿ ಸುಳಿದಾಡುವೆ

ಒಂದಾನೊಂದು ಕಾಲದಿಂದ
ಹಿಂದೆ ಬಂದೆ ಅಂದಿನಿಂದ
ಮುಂದೆ ಬಂದು ನಿಲ್ಲೋ ನಿನ್ನ
ಹೊತ್ತು ಹೋಗೋ ಆಸೆ ಇಂದ
ನಿನ್ನಿಂದ ನಾ ಮಾಸ್ಟರ್
ನನ್ ಸರ್ ನೇಮ್ ಸೂಪರ್ ಸ್ಟಾರ್
ನಾನ್ ಲೂಟ್ ಅದೇನೇ ನಿನ್ನ ಲವ್ವಲ್ಲಿ
ನಾನ್ ನೋ ಅಂದ್ರೆ ಎಂ ಡು
ನಾನ್ ಸ್ಟಾರ್ಟ್ ಅಂದ್ರೆ ಟ್ರೆಂಡು
ನಾನ್ ಡೆಂಟ್ ಅದೇನೇ ನಿನ್ ಟ ಟ ಟಚ್ ಲಿ
ಪ್ರೀತ್ಸೆ… ಬಿಡದೆ
ಯಾಕೆ….. ಅನದೆ
1234 ಅನುವಾಗ
ಮ್ಯೂಸಿಕ್ ಅಲ್ಲಿ ಮಿಡಿದಾಗ
ನಾಕೌಟ್ ಆದೇತುಸು ಬೇಗ
ಇನ್ಷ್ಟ ಇಷ್ಟ ಇರುವಾಗ ಮನಸಿನ ಸೆಲ್ಫಿ ತೆಗಿ ಈಗ
ಅಪ್ಲೋಡ್ ಮಾಡಿ ಬಿಡು ಬೇಗ

Ondanondu Kaaladinda Song lyrics in English

Ondaanondu Kaaladinda
Hinde Bande Andininda
Munde Bandu Nillo Ninna
Hottu Hogo Aase Inda
Ninninda Naa Master
Nan Sur Name Super Star
Naan Loot Adene Ninna Love Li
Naan No Andre Endu
Naan Start Andre Trendu
Nan Dent Adene Nin Ta Ta Touch Li
Preethse… Bidade
Yaake….. Anade
1234 Anuvaada
Music Alli Mididaaga
Knockout Aadetusu Bega
Inshta Ishta Iruvaaga Manasina Selfie Tegi Eega
Upload Maadi Bidu Bega

Kanna Kannalli Ittu
Ninnal Melt Aago Aase Kannu Hodi
Innu Innu Beku Anno
Ninna Manasondu Color Kannadi
Swargada Baagila Keelikai Sikkina
Tereyalu Apsare Bandalu
Nannane Noduta Mellane Apputa
Ellavu Ninnade Andaloo
Nanna Heartina Prati Beat Li
Ninna Hesaru Sweet Aada Swarvaagide
Naa Kaluvaagiro Hosa Romeo
Naa Ninna Sero Saluvaagi Sulidaaduve

Ondaanondu Kaaladinda
Hinde Bande Andininda
Munde Bandu Nillo Ninna
Hottu Hogo Aase Inda
Ninninda Naa Master
Nan Sur Name Super Star
Naan Loot Adene Ninna Love Li
Naan No Andre Endu
Naan Start Andre Trendu
Nan Dent Adene Nin Ta Ta Touch Li
Preethse… Bidade
Yaake….. Anade
1234 Anuvaada
Music Alli Mididaaga
Knockout Aadetusu Bega
Inshta Ishta Iruvaaga Manasina Selfie Tegi Eega
Upload Maadi Bidu Bega

From I Love You Movie

  1. Maatanaadi Maayavade Lyrics
  2. Life Ene T20 Song Lyrics
  3. Love Annodhu Ondh Dodda Roga Lyrics
  4. Ninna Hrudaya Iruva Jaagadalli Lyrics
  5. More from I Love You Songs Lyrics

Song Details

  • Movie: I Love You
  • Starring: Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish
  • Song Name: Ondanondu Kaaladinda Song
  • Singer: Suchith Suresh
  • Lyricist: Dhananjay
  • Music: Kirana Thotambyle
  • Year: 2019
  • Watch the video: here
  • Producer: R Chandru
  • Director: R Chandru

Kambani Song Lyrics in Kannada and English | ಕಂಬನಿ ಸಾಹಿತ್ಯ | Amar

Kambani Lyrics are penned by Kaviraj. The song is sung by Shreya Ghoshal, Sonu Nigam. Kambani lyrics are from the movie Amar starring Abhishek Ambarish, Tanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachita Ram, Darshan. Amar released in 2019 and the movie is directed by Nagashekar. and produced by Sandesh N. The music for the movie is composed by Arjun Janya. Kambani lyrics in Kannada and English is given below.

ಕಂಬನಿ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್, ಸೋನು ನಿಗಮ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅಭಿಷೇಕ್ ಅಂಬರೀಷ್, ತಾನ್ಯಾ ಹೋಪ್. ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ, ರಚಿತಾ ರಾಮ್, ದರ್ಶನ್ ಅವರು ನಟಿಸಿದ ಅಮರ್ ಚಿತ್ರದ ಹಾಡಾಗಿದೆ. ಕಂಬನಿ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಅಮರ್ ಚಿತ್ರ ನಿರ್ದೇಶಿಸಿದವರು ನಾಗಶೇಖರ್ ಮತ್ತು ನಿರ್ಮಾಪಕರು ಸಂದೇಶ್ ಏನ್.

  • ಹಾಡು: ಕಂಬನಿ
  • ಚಿತ್ರ: ಅಮರ್ (೨೦೧೯)
  • ನಿರ್ದೇಶಕ: ನಾಗಶೇಖರ್
  • ನಿರ್ಮಾಪಕ: ಸಂದೇಶ್ ಏನ್
  • ಸಂಗೀತ: ಅರ್ಜುನ್ ಜನ್ಯ

Kambani lyrics in Kannada

ಕಂಬನಿ ಖಾಲಿಯಾಗಿದೆ
ಜೀವದಿ ನೋವೇ ತುಂಬಿದೆ

ಹೋಗಲಿ ಎಲ್ಲಿಗೆ ದಾರಿಯೆ ಮುಗಿದೋಗಿದೆ.
ನನ್ನಯ ಪಾಲಿಗೇ ಉಳಿದಿರುವುದು
ಉಸಿರು ನಿಲ್ಲಿಸುವುದೊಂದೆ

ಕಂಬನಿ ಖಾಲಿಯಾಗಿದೆ
ಜೀವದಿ ನೋವೇ ತುಂಬಿದೆ

ಮಳೆಗೇ ನಗಲಾದೇ ವಿಷವ ಬೆರಸಿದರೆ,
ಓಹ್ ಯಾರ ಬಳಿಯಲೀ ದೂರಬಿಗುತಾರೆ
ಒಂದು ಸಾರಿ ಹಿಂದೆ ಹೋಗಿ
ಓಹ್, ಅಳಿಸಬೇಕು ಎಲ್ಲ
ಯಾಕೆ ಅಂತಾ ಹಾಗೆ ಒಂದು

ಬಾಳಿನಲ್ಲಿ ಇಲ್ಲ

ಮಾನದಂಡನೆ ವಿಧಿಸಿ ನಗುತಿಹಳು
ಕೊನೆಯ ಆಸೆಯ ಕೇಳದೆ ಅವಳು
ಗಾಯವಿಲ್ಲ ಗಾಸಿಲ್ಲಾ
ಗಾಢವಾದ ನೋವು
ಪ್ರೀತಿಯಲಿ ಇದಕೆ ಏನೋ
ಅನ್ನುತ್ತಾರೆ ಸಾವು

ಕಂಬನಿ ಖಾಲಿಯಾಗಿದೆ
ಜೀವದಿ ನೋವೇ ತುಂಬಿದೆ.

Kambani lyrics in English

Kambani… khaliyaagide
Jeevadi..nove tumbide…

Hogali ellige daariye mugidogide
Nannaya paaligey ulidirodu
usira nillisuvudonde

Kambani… khaliyaagide
Jeevadi..nove tumbide…

Malege ghaganade vishava beresidare
Oh yaara baliyali dhoorabeku dhare
Ondu saari hinde hogi
Oh alisabekuu yellaa.
Yake anta haadiyondu baalinalli illa

Marana dandane vidisi nadedihalu
Koneya aseya kelade avalu
Gaayavilla..gaasiyillaa
Gaadavade novu..
Preethiyalli idakeyeno
Annuthare saavuu.

Kambaaanii.. khaliyaaagide
Jeeevaadi.. nove thumbideee

From Amar Songs Lyrics

  1. Marethuhoyithe Song Lyrics
  2. Summane Heege Ninnane Lyrics
  3. Onde Aetige Lyrics
  4. Joru Paattu Lyrics
  5. Khali Khali Lyrics
  6. More From Amar Movie

Song Details

  • Movie: Amar
  • Starring: Abhishek Ambarish, Thanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachitha Ram, Darshan
  • Song Name: Kambani
  • Singer: Shreya Ghoshal, Sonu Nigam
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Sandesh N
  • Director: Nagashekar

Khali Khali Lyrics | ಖಾಲಿ ಖಾಲಿ ಹಾಡಿನ ಸಾಹಿತ್ಯ | Amar Kannada Movie

Khali Khali Lyrics are penned by Kaviraj. The song is sung by Vijay Prakash. Khali Khali lyrics are from the movie Amar starring Abhishek Ambarish, Tanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachita Ram, Darshan. Amar released in 2019 and the movie is directed by Nagashekar. and produced by Sandesh N. The music for the movie is composed by Arjun Janya. Khali Khali lyrics in Kannada and English is given below.

ಖಾಲಿ ಖಾಲಿ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅಭಿಷೇಕ್ ಅಂಬರೀಷ್, ತಾನ್ಯಾ ಹೋಪ್. ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ, ರಚಿತಾ ರಾಮ್, ದರ್ಶನ್ ಅವರು ನಟಿಸಿದ ಅಮರ್ ಚಿತ್ರದ ಹಾಡಾಗಿದೆ. ಖಾಲಿ ಖಾಲಿ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಅಮರ್ ಚಿತ್ರ ನಿರ್ದೇಶಿಸಿದವರು ನಾಗಶೇಖರ್ ಮತ್ತು ನಿರ್ಮಾಪಕರು ಸಂದೇಶ್ ಏನ್.

  • ಹಾಡು: ಖಾಲಿ ಖಾಲಿ
  • ಚಿತ್ರ: ಅಮರ್ (೨೦೧೯)
  • ನಿರ್ದೇಶಕ: ನಾಗಶೇಖರ್
  • ನಿರ್ಮಾಪಕ: ಸಂದೇಶ್ ಏನ್
  • ಸಂಗೀತ: ಅರ್ಜುನ್ ಜನ್ಯ

Khali Khali lyrics in English

Khali khali jebina hinde koti koti kanasu
Tumbide edeyalli namma edeyalli
Bhoomiyanne buguri maadi angai mele
Thirugiso aase manadalli namma manadalli
Aa baanina neeliya nodi boraythu
Bere banna baliyona
Bybediri sumaane neevu nammanna
Hutthane onchuru edavattu namma guna

Neeli neeli baanige bere banna baliyo
Bayake moodide edeyalli namma edeyalli

Untu ninna kayle baalu emba khali haale
Banna banna tumbi chithrisu
Loka ondu santhe agabeda ellaranthe
Neene bhinnavaagi yochisu
Ee sundara bhoomiya mele badukoke
Avakaashave ee janma
Nee vyarthva maadade ondu nimishaanu
Nooraru kanasannu sogasaagi kattona baa

Nonda jeevakella neenu kaiyaa chaachabeku
Preethi snehavannu hanchutha
Nillabeda ellu daari ninde munde saagu
Gedde geluve neenu khanditha
Athi ettara parvatha yeri ninthaga
Ninna paadada adiyalli
Nee nugguva vegake swantha thoofaane
Saidige sarivanthe chaladinda munde nadi

From Amar Songs Lyrics

  1. Marethuhoyithe Song Lyrics
  2. Summane Heege Ninnane Lyrics
  3. Onde Aetige Lyrics
  4. Joru Paattu Lyrics
  5. Kambani Song Lyrics
  6. More From Amar Movie

Song Details

  • Movie: Amar
  • Starring: Abhishek Ambarish, Thanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachitha Ram, Darshan
  • Song Name: Khali Khali
  • Singer: Vijay Prakash
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Sandesh N
  • Director: Nagashekar

Joru Paattu Lyrics with Translation | ಜೋರು ಪಾಟು ಸಾಹಿತ್ಯ | Amar

Joru Paattu Lyrics are penned by Kiran Kaverappa. The song is sung by Jassie Gift. Joru Paattu lyrics are from the movie Amar starring Abhishek Ambarish, Tanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachita Ram, Darshan. Amar released in 2019 and the movie is directed by Nagashekar. and produced by Sandesh N. The music for the movie is composed by Arjun Janya. Joru Paattu lyrics in Kannada and English is given below.

ಜೋರು ಪಾಟ್ಟು ಹಾಡಿನ ಸಾಹಿತ್ಯ ಬರೆದವರು ಕ್ರಿಯಾನ್ ಕಾವೇರಪ್ಪ ರವರು ಹಾಗು ಈ ಹಾಡನ್ನು ಹಾಡಿದವರು ಜೆಸ್ಸಿ ಗಿಫ್ಟ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅಭಿಷೇಕ್ ಅಂಬರೀಷ್, ತಾನ್ಯಾ ಹೋಪ್. ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ, ರಚಿತಾ ರಾಮ್, ದರ್ಶನ್ ಅವರು ನಟಿಸಿದ ಅಮರ್ ಚಿತ್ರದ ಹಾಡಾಗಿದೆ. ಜೋರು ಪಾಟ್ಟು ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಅಮರ್ ಚಿತ್ರ ನಿರ್ದೇಶಿಸಿದವರು ನಾಗಶೇಖರ್ ಮತ್ತು ನಿರ್ಮಾಪಕರು ಸಂದೇಶ್ ಏನ್.

  • ಹಾಡು: ಜೋರು ಪಾಟ್ಟು
  • ಚಿತ್ರ: ಅಮರ್ (೨೦೧೯)
  • ನಿರ್ದೇಶಕ: ನಾಗಶೇಖರ್
  • ನಿರ್ಮಾಪಕ: ಸಂದೇಶ್ ಏನ್
  • ಸಂಗೀತ: ಅರ್ಜುನ್ ಜನ್ಯ

Joru Paattu lyrics in English

Peg erchi chutti therchi kadikudikaana
Kottu kattithu aat adithu thadikarukaana
Kootu koodithu paatu paadithu
Chedi marukaana
Bottle lekka maadathe bhaba
Barad khara bajji pakoda
Aadith paadithu gowjina maadanaa
Joru paattu joru paattu aat adanaa
Peggura mele peggu idanaa
Joru paattu aat adanaa
Peggura mele peggu idanaa

Akasha bhoomil ninna naa thedithu
Bandu naa needa chayina kandithu
Chayi karthira manasu naa geddithu
Veera kadava naa bandhu nee kaayithu
Beer bottle chilluayithirad raa bhaba
Beer bottle chillu ayithirad
Are vaare notathil thelchath chayi karthi
Joru paattu joru paattu aat adanaa
Peggura mele peggu idanaa
Joru paattu aat adanaa
Peggura mele peggu idanaa

Bottu podiyapathakura rangulu
Ninna notode name e mansuku
He kupya chale peeche kathi gathulu
Ninna mangalapu ase e mansulu
Beer bottle chilluayithirad raa bhaba
Beer bottle chillu ayithirad

Peg erchi chutti therchi kadikudikaana
Kottu kattithu aat adithu thadikarukaana
Kootu koodithu paatu paadithu
Chedi marukaana
Bottle lekka maadathe bhaba
Barad khara bajji pakoda
Aadith paadithu gowjina maadana
Joru paattu joru paattu aat adanaa
Peggura mele peggu idanaa
Joru paattu aat adanaa
Peggura mele peggu idanaa

Joru Paatu Song English Translation

Let’s play in high volume and dance,
Let’s drink up peg after peg.

I searched you in sky and earth.
I came here O beautiful in search of you.

To win the heart of this beautiful girl.
A brave Kodava has come all the way.

To win the heart of this beautiful girl.
A brave Kodava has come all the way.

Let’s play in high volume and dance.
Let’s drink up peg after peg.

You are the divine beauty in saree and ornaments.
Your beauty is delightful to our hearts.

I’ll come to you in warrior attire with royal dignity.
I wish to marry to you.
Keep the beer bottles chilled.
Serve it chilled.

Let’s play in high volume and dance.
Let’s drink up peg after peg.

From Amar Songs Lyrics

  1. Marethuhoyithe Song Lyrics
  2. Summane Heege Ninnane Lyrics
  3. Onde Aetige Lyrics
  4. Khali Khali Lyrics
  5. Kambani Song Lyrics
  6. More From Amar Movie

Song Details

  • Movie: Amar
  • Starring: Abhishek Ambarish, Thanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachitha Ram, Darshan
  • Song Name: Joru Paattu
  • Singer: Jassie Gift
  • Lyricist: Kiran Kaverappa
  • Music: Arjun Janya
  • Year: 2019
  • Watch the video: here
  • Producer: Sandesh N
  • Director: Nagashekar