Rekkeya Kudure Yeri Lyrics in Kannada are penned by V Nagendra Prasad. The song is sung by S P Balasubrahmanyam And Sreya Jayadeep. Rekkeya Kudure Yeri lyrics are from the movie Kavacha starring Shivarajkumar, Isha Koppikar, Kruthika Jayakumar, Vasishta Simha, Baby Meenakshi, Ravi Kale, Rajesh Nataranga. Kavacha released in 2019 and the movie is directed by Gvr Vasu. and produced by Mvv Sathyanarayana. The music for the movie is composed by Arjun Janya. Rekkeya Kudure Yeri lyrics in Kannada and English is given below.
ರೆಕ್ಕೆಯ ಕುದುರೆ ಏರಿ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಶ್ರೇಯ ಜಯದೀಪ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಶಿವರಾಜ್ಕುಮಾರ್, ಇಶಾ ಕೊಪ್ಪಿಕರ್, ಕೃತಿಕಾ ಜಯಕುಮಾರ್, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ರವಿ ಕಲೆ, ರಾಜೇಶ್ ನಟರಂಗ ಅವರು ನಟಿಸಿದ ಕವಚ ಚಿತ್ರದ ಹಾಡಾಗಿದೆ. ರೆಕ್ಕೆಯ ಕುದುರೆ ಏರಿ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಕವಚ ಚಿತ್ರ ನಿರ್ದೇಶಿಸಿದವರು ಜಿವಿಆರ್ ವಾಸು ಮತ್ತು ನಿರ್ಮಾಪಕರು ಎಂ ವಿ ವಿ ಸತ್ಯನಾರಾಯಣ.
- ಹಾಡು: ರೆಕ್ಕೆಯ ಕುದುರೆ ಏರಿ
- ಚಿತ್ರ: ಕವಚ (೨೦೧೯)
- ನಿರ್ದೇಶಕ: ಜಿವಿಆರ್ ವಾಸು
- ನಿರ್ಮಾಪಕ: ಎಂ ವಿ ವಿ ಸತ್ಯನಾರಾಯಣ
- ಸಂಗೀತ: ಅರ್ಜುನ್ ಜನ್ಯ
Rekkeya Kudure Yeri lyrics in Kannada
ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನಿನ್ನ ಅಪ್ಪಯ್ಯ
ಮೀನುಗೊ ಚುಕ್ಕಿಗಳನ್ನು
ಹಿಡಿದು ಬೊಗಸೆಯಲ್ಲಿ
ತರುವ ನಿನ್ನ ಅಪ್ಪಯ್ಯ
ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ
ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ
ನಡೆಯುವೆನು ಅವನ ಜೊತೆ ನೋಡಲಿ ಊರೇ
ಕಂದ ಕಂದ ನೀನೇ ಚಂದ ಅಂತ ಅಂತಾನೆ
ನಿನ್ನ ಕೂಡಿ ಕಣ್ಣ ಮುಚ್ಚೇ ಆಟ ಆಡ್ತಾನೆ
ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ
ಬರುವ ನನ್ನ ಅಪ್ಪಯ್ಯ
ಕಾಮನ ಬಿಲ್ಲನ್ನು ಕೇಳಿದ
ತಕ್ಷಣ ಕೈಯ್ಯಲ್ಲಿ ಇಡುತಾನೆ
ಹುಣ್ಣಿಮೆ ಬೆಳಕ ವಸ್ತ್ರವ
ಮಾಡಿಸಿ ತಂದು ಕೊಡ್ತಾನೆ
ಕಾಮನಬಿಲ್ಲನ್ನು ಮಾಡಿಕೊಳ್ಲುವೆನು
ಕೈಯ್ಯ ಬಳೆಯಾಗಿ
ಹುಣ್ಣಿಮೆ ವಸ್ತ್ರವ
ಹೊತ್ತಿಕೊಳ್ಳುವೆನು ಕಂಬಳಿಯನ್ನಾಗಿ
ಸ್ವರ್ಗದ ಮೇನೆ ಇಂದ್ರನ ಆನೆ
ಎದುರು ಇಡುವನು
ನಿನ್ನನ್ನು ಮುದ್ದಿಸಿ ಬರುವನು
ಬೊಂಬೆಯ ಮಾಡಿಕೊಂಡು
ಅದರ ಜೊತೆಗೆ ಆಡುವೆನು
ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ
ಹಂಸ ನಾವೆಯಲ್ಲಿ
ರಾಜಕುಮಾರಿಯ ಹಾಗೆ ನಿನ್ನನ್ನು
ಏಳು ಬೆಟ್ಟದಾಚೆ ಏಳು ಕಡಲಲ್ಲೂ
ಸುತ್ತಿಸಿ ಬರ್ತಾನೆ
ಅಲ್ಲಾ ಉದ್ದೀನನ ಅದ್ಭುತ
ದೀಪದ ಹಾಗೆ ನನ್ನಪ್ಪ
ಎಲ್ಲ ಸಂತೋಷ ನೀಡುತ್ತಾ
ನನ್ನನ್ನು ಕಂದ ಅಂತಾನೆ
ಕವಿತೆಯ ಹಾಡಿ ಖುಷಿಗಳ ನೀಡಿ
ಸುಂದರ ಕಥೆಗಳು ಹೇಳುತಾ
ನಿದಿರೆ ಮಾಡಿಸುವ
ಹಿಂತಿರುಗಿ ಹೋಗದಂತೆ ನನ್ನ
ಈ ತೋಳಲ್ಲಿ ಬಂಧಿಸುವೆ
ಮೀನುಗೊ ಚುಕ್ಕಿಗಳನ್ನು
ಹಿಡಿದು ಬೊಗಸೆಯಲ್ಲಿ
ತರುವ ನಿನ್ನ ಅಪ್ಪಯ್ಯ
ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ
ನಡೆಯುವೆನು ಅವನ ಜೊತೆ ನೋಡಲಿ ಊರೇ
ಕಂದ ಕಂದ ನೀನೇ ಚಂದ ಅಂತ ಅಂತಾನೆ
ನಿನ್ನ ಕೂಡಿ ಕಣ್ಣ ಮುಚ್ಚೇ ಆಟ ಆಡ್ತಾನೆ
Rekkeya Kudure Yeri lyrics in English
Rekkeya Kudure Yeri
Belli Belli Modava Daati
Baruva Ninna Appayya
Minugo Chukkigannu
Hididu Bogaseyalli
Taruva Ninna Appayya
Rekkeya Kudure Yeri
Belli Belli Modava Dati
Baruva Nanna Appayya
Mudiyuvenu Mudiolageminuguva Tare
Nadeyuvenu Avanjote Nodeli Ure
Kand-kand Nine Chanda Antha Antahne
Ninna Kudy Kannamuchche Aata Adtane
Rekkeya Kudureyeri
Belli Belli Modava Daati
Baruva Nanna Appayya
Baruva Nanna Appayya
Kamanbillannu Kelida
Takshana Kaiyalli Idutane
Hunnime Belaka Vastrava
Madisi Tandu Kodutane
Kamanbillanu Madicolsuvenu
Kaiya Baleyagie
Hunnime Vastrava
Hoddukoleuvenu Kambaiannegi
Swargada Mele Indrana Aane
Eduru Iduvanu
Ninnanu Muddisi Baruvanu
Bombeya Madikondu
Adara Jotege Aduvenu
Rekkeya Kudureyeri
Belli Belli Modava Daati
Baruva Nanna Appaiya
Hansa Naveyalli
Rajkumariya Hage Ninnannu
Elu Bettadache Elu Kadlallu
Suttisi Bartane
Allahuddinan Adbhuta
Dwipada Hage Nannappa
Ella Santosha Nidutt a
Nannannu Kanda Antahne
Kaviteya Hadi Khushigal Nidi
Sundara Kategala Heluttali
Nidire Madisuva
Hindirugi Hogadante Nanna
Ee Tomalli Bandisuve
Minugo Chukkigannu
Hididu Bogaseyalli
Taruva Ninna Appayya
Mudiyuvenu Mudiolage Minuguva Taare
Nadeyuvenu Avanjote Nodeli Ure
Kand Kand Nine Chanda Antha Antahne
Ninna Koody Kannamuchche Aata Adtane
More From Kavacha Movie Songs Lyrics
Song Details
- Movie: Kavacha
- Starring: Shivarajkumar, Isha Koppikar, Kruthika Jayakumar, Vasishta Simha, Baby Meenakshi, Ravi Kale, Rajesh Nataranga
- Song Name: Rekkeya Kudure Yeri
- Singer: S P Balasubrahmanyam And Sreya Jayadeep
- Lyricist: V Nagendra Prasad
- Music: Arjun Janya
- Year: 2019
- Watch the video: here
- Producer: Mvv Sathyanarayana
- Director: Gvr Vasu