Yetthuthaaro Lyrics are penned by Ghouse Peer. The song is sung by Chintan Vikas And Siddharth Belmannu. Yetthuthaaro lyrics are from the movie Amma I Love You starring Chiranjeevi Sarja, Nishvika Naidu, Sithara. Amma I Love You released in 2018 and the movie is directed by K. M. Chaitanya. and produced by B S Dwarakish, Yogish Dwarakish Bungle. The music for the movie is composed by Gurukiran. Yetthuthaaro lyrics in Kannada and English is given below.
ಎತ್ತುತ್ತಾರೋ ಹಾಡಿನ ಸಾಹಿತ್ಯ ಬರೆದವರು ಘೌಸ್ ಪೀರ್ ರವರು ಹಾಗು ಈ ಹಾಡನ್ನು ಹಾಡಿದವರು ಚಿಂತನ್ ವಿಕಾಸ್ ಮತ್ತು ಸಿದ್ಧಾರ್ಥ್ ಬೆಲ್ಮಣ್ಣು ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಿರಂಜೀವಿ ಸರ್ಜಾ, ನಿಷ್ವಿಕ ನೈಡು, ಸಿತಾರಾ ಅವರು ನಟಿಸಿದ ಅಮ್ಮ ಐ ಲವ್ ಯು ಚಿತ್ರದ ಹಾಡಾಗಿದೆ. ಎತ್ತುತ್ತಾರೋ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಅಮ್ಮ ಐ ಲವ್ ಯು ಚಿತ್ರ ನಿರ್ದೇಶಿಸಿದವರು ಕೆ ಎಂ ಚೈತನ್ಯ ಮತ್ತು ನಿರ್ಮಾಪಕರು ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್.
- ಹಾಡು: ಎತ್ತುತ್ತಾರೋ
- ಚಿತ್ರ: ಅಮ್ಮ ಐ ಲವ್ ಯು (೨೦೧೮)
- ನಿರ್ದೇಶಕ: ಕೆ ಎಂ ಚೈತನ್ಯ
- ನಿರ್ಮಾಪಕ: ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್
- ಸಂಗೀತ: ಗುರುಕಿರಣ್
Yetthuthaaro lyrics in Kannada
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಹೊಟ್ಟೆಗಾಗಿ ಭಿಕ್ಷೆ
ತುಂಡು ಬಟ್ಟೆಗಾಗಿ ಭಿಕ್ಷೆ
ದಾಹಕ್ಕಾಗಿ ಭಿಕ್ಷೆ
ಅತಿ ಮೋಹಕ್ಕಾಗಿ ಭಿಕ್ಷೆ
ಭೋಘಕ್ಕಾಗಿ ಭಿಕ್ಷೆ
ಶುಭ ಯೋಗಕ್ಕಾಗಿ ಭಿಕ್ಷೆ
ಪ್ರಾಣಕ್ಕಾಗಿ ಭಿಕ್ಷೆ
ಆಭಿಮಾನಕಾಗಿ ಭಿಕ್ಷೆ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ
ಮೇಲು ಕೀಳು ನೋಡೋದಿಲ್ಲ
ಕಷ್ಟ ನಷ್ಟವು
ಬಾಳು ಎಂದು ಬೇವು ಬೆಲ್ಲ
ಇಲ್ಲಿ ಸ್ಪಷ್ಟವು
ಯಾರಾದರೇನು ವಿಧಿಯ ಕಣ್ಣು ಬಿಡದು ಯಾರನು
ಏನಿದ್ದರೆನು ಎಲ್ಲ ಮಣ್ಣು ನುಂಗು ನೋವನು
ಇದ್ದೋರು ಗುಡಿಯೊಳಗೆ
ಇರದೊರು ಆಚೆಗೆ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ
ಲೋಕದಲ್ಲಿ ಎಲ್ಲೆ ನೋಡು
ಹಸಿವು ತುಂಬಿದೆ
ಕೈಯ್ಯ ಚಾಚಿ ಕೆಳೋದೆಲಾ
ರೂಢಿಯಾಗಿದೆ
ಬಳಿ ಇದ್ದರೂನು ಕಡಲು ತಾನು ದಾಹ ನೀಗದು
ಕವಿದಾಗ ಬಾನು ಹುಣ್ಣಿಮೆನು ಬೆಳಕು ನೀಡದು
ಬಯಸೋದೆ ನಾವೊಂದು
ಆಗೋದೇ ಇನ್ನೊಂದು
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ
ಮೊಡಿಗಾಗಿ ಭಿಕ್ಷೆ ಹಸಿ
ನೋಟಿಗಾಗಿ ಭಿಕ್ಷೆ
ಸ್ಥಾನಕ್ಕಾಗಿ ಭಿಕ್ಷೆ
ಸಂತಾನಕ್ಕಾಗಿ ಭಿಕ್ಷೆ
ಸಿದ್ಧಿಗಾಗಿ ಭಿಕ್ಷೆ
ಪ್ರಸಿಧಿಗಾಗಿ ಭಿಕ್ಷೆ
ಖರ್ಚಿಗಾಗಿ ಭಿಕ್ಷೆ
ಆ ಕುರ್ಚಿಗಾಗಿ ಭಿಕ್ಷೆ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ…
Yetthuthaaro lyrics in English
Yetthuthaaro Ella Yeththuthaaro
Yetthuthaaro Ella Yeththuthaaro
Hottegaagi Bhikshe
Thundu Battegaagi Bhikshe
Daahakkaagi Bhikshe
Athi Mohakkaagi Bhikshe
Bhoghakkaagi Bhikshe
Shubha Yogakkaagi Bhikshe
Praanakkaagi Bhikshe
Abhimaanakkaagi Bhikshe
Yetthuthaaro Ella Yeththuthaaro
Bhoomi Myaale Bhikshe Yetthuthaaro
Melu Keelu Nododilla
Kashta Nashtavu
Baalu yendu Bevu Bella
Illi Spashtavu
Yaaradarenu Vidhiya Kannu Bidadu Yaaranu
Yeniddarenu Ella Mannu Nungu Novanu
Iddoru Gudiyolage
Iradoru Aachege
Yetthuthaaro Ella Yeththuthaaro
Bhoomi Myaale Bhikshe Yetthuthaaro
Lokadalli Yelle Nodu
Hasivu Thumbide
Kaiyya Chaachi Kelodella
Roodhiyaagide
Bali Iddaroonu Kadalu Thaanu Daaha Neegadu
Kavidaaga Baanu Hunnimenu Belaku Needadu
Bayasode Naavondu
Aagode Innondu
Yetthuthaaro Ella Yeththuthaaro
Bhoomi Myaale Bhikshe Yetthuthaaro
Modigaagi Bhikshe
Hasi Notigaagi Bhikshe
Stanakkaagi Bhikshe
Santhaanakkaagi Bhikshe
Siddhigaagi Bhikshe
Prasidhigaagi Bhikshe
Kharchigaagi Bhikshe
Aa Kurchigaagi Bhikshe
Yetthuthaaro Ella Yeththuthaaro
Bhoomi Myaale Bhikshe Yetthuthaaro
More from Amma I Love You Lyrics:
Listen to the Album on
Song Details
- Movie: Amma I Love You
- Starring: Chiranjeevi Sarja, Nishvika Naidu, Sithara
- Song Name: Yetthuthaaro
- Singer: Chinthan Vikas And Siddharth Belmannu
- Lyricist: Ghouse Peer
- Music: Gurukiran
- Year: 2018
- Producer: B S Dwarakish, Yogish Dwarakish Bungle
- Director: K. M. Chaitanya
90******09
Nimma personal phone number/ email etc public aagi share maadbardu, nimma comment edit maadi public maadiddene.