Nee Yaaro Nanage Lyrics in Kannada and English – Amma I Love You

Nee Yaaro Nanage Lyrics amma i love you

Nee Yaaro Nanage Lyrics are penned by V. Nagendra Prasad. The song is sung by Mahalaxmi Iyer, Santosh Venky. Nee Yaaro Nanage lyrics are from the movie Amma I Love You starring Chiranjeevi Sarja, Nishvika Naidu, Sithara. Amma I Love You released in 2018 and the movie is directed by K. M. Chaitanya. and produced by B S Dwarakish, Yogish Dwarakish Bungle. The music for the movie is composed by Gurukiran. Nee Yaaro Nanage lyrics in Kannada and English is given below.

ನೀ ಯಾರೋ ನನಗೆ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಮಹಾಲಕ್ಷ್ಮಿ ಅಯ್ಯರ್ ಮತ್ತು ಸಂತೋಷ್ ವೆಂಕಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಿರಂಜೀವಿ ಸರ್ಜಾ, ನಿಷ್ವಿಕ ನೈಡು, ಸಿತಾರಾ ಅವರು ನಟಿಸಿದ ಅಮ್ಮ ಐ ಲವ್ ಯು ಚಿತ್ರದ ಹಾಡಾಗಿದೆ. ನೀ ಯಾರೋ ನನಗೆ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಅಮ್ಮ ಐ ಲವ್ ಯು ಚಿತ್ರ ನಿರ್ದೇಶಿಸಿದವರು ಕೆ ಎಂ ಚೈತನ್ಯ ಮತ್ತು ನಿರ್ಮಾಪಕರು ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್.

amma i love you songs lyrics movie poster

  • ಹಾಡು: ನೀ ಯಾರೋ ನನಗೆ
  • ಚಿತ್ರ: ಅಮ್ಮ ಐ ಲವ್ ಯು (೨೦೧೮)
  • ನಿರ್ದೇಶಕ: ಕೆ ಎಂ ಚೈತನ್ಯ
  • ನಿರ್ಮಾಪಕ: ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್
  • ಸಂಗೀತ: ಗುರುಕಿರಣ್

 

Nee Yaaro Nanage lyrics in Kannada

ನೀ ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ
ನೀ ಅಲೆಯ ಹಾಗೆ
ಬಳಿಗೆ ಬಂದೆ ಹೇಗೆ
ನಾ ಅಲ್ಲು ಇಲ್ಲು ಇರುವಾಗಾ
ನಾ ಅಲ್ಲು ಇಲ್ಲು ಇರುವಾಗಾ
ಮರೆ ಇಂದ ನನ್ನೆ ಕರೆದಾಹ್ಹಾಗಿದೆ
ನಿನ್ನ ದನಿ

ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ

ನೀ ನೋಡಿದ ಕೂಡಲೇ
ನನಗೇನಾಯಿತು ಹೇಳಲೇ
ಹೃದಯವೇ ಬಿಳಿಯ ಹಾಳೆ
ಬಾರದೆ ನೀ ಪ್ರಣಯದೊಲೆ

ನೀ ನೋಡಿದ ಕೂಡಲೇ
ನನಗೇನಾಯಿತು ಹೇಳಲೇ
ಮನದಾಳದಾಳದಲೀ ಮೂಡಿವೆ
ನೂರು ಕನಸುಗಳು
ನನ ಭಾವ ಭಾಷೆ ಬದಲಾಗಿದೆ
ಪ್ರೀತಿ ಹನಿಸುತಲೆ ನೀನಾದೆ
ಸಂಜೀವಿನಿ

ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ

ನೀ ಮಾಡಿದ ಮಾಯೆಗೆ
ಮನಸೇ ಜಾರಿದೆ ಪ್ರೀತಿಗೆ
ಸಮಯವೇ ಸರಿಯಬೇಡ
ಪ್ರಣಯವೆ ನಗಲೆಬೇಡ

ನೀ ಮಾಡಿದ ಮಾಯೆಗೆ
ಮನಸೇ ಜಾರಿದೆ ಪ್ರೀತಿಗೆ
ಸೊಗಸಾಗಿ ಸಾಗಿರುವ ಸ್ನೇಹವೇ
ಪ್ರೇಮ ಅನಿಸುತಿದೆ
ಅನುರಾಗರಾಗ ರಸಪೂರ್ಣವೆ ನಾನು
ವಸುಮತಿ ನೀನಾದೆ ಸೋನೆ ಹನಿ

ನೀ ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ
ನಾ ಅಲ್ಲು ಇಲ್ಲು ಇರುವಾಗಾ
ನಾ ಅಲ್ಲು ಇಲ್ಲು ಇರುವಾಗಾ
ಮರೆ ಇಂದ ನನ್ನೆ ಕರೆದಾಹ್ಹಾಗಿದೆ
ನಿನ್ನ ದನಿ

ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ
ನೀ ಅಲೆಯ ಹಾಗೆ
ಬಳಿಗೆ ಬಂದೆ ಹೇಗೆ

Nee Yaaro Nanage lyrics in English

Nee Yaaro Nanage
Ninne Monne Varege
Nee Aleya Haage
Balige Bande Hege
Naa Allu Illu Iruvaaga
Naa Allu Illu Iruvaaga
Mare Inda Nanne Karedahaagide
Ninna Dhani

Yaaro Nanage
Ninne Monne Varege

Nee Nodida Koodale
Nanagenaaithu Helale
Hrudayave Biliya Haale
Barade Nee Pranayadhole

Nee Nodida Koodale
Nanagenaaithu Helale
Manadaladaladali Moodive
Nooru Kanasugalu
Nana Bhaava Baashe Badalaagide
Preethi Hanisuthale Neenaade Sanjeevini

Yaaro Nanage
Ninne Monne Varege

Nee Maadia Maayege
Manase Jaaride Preethige
Samayave Sariyabeda
Pranayave Nagalebeda

Nee Maadida Maayege
Manase Jaaride Preethige
Sogasaagi Saagiruva Snehave
Prema Anisuthide
Anuragaraga Rasapoornave Naanu Vasumathi Neenaade Sone Hani

Nee Yaaro Nanage
Ninne Monne Varege
Naa Allu Illu Iruvaaga
Naa Allu Illu Iruvaaga
Mare Inda Nanne Karedahaage Ninna Dhani

Yaaro Nanage
Ninne Monne Varege
Nee Aleya Haage
Balige Bande Heege

More from Amma I Love You Lyrics:

  1. Amma Nanni Januma Song Lyrics
  2. Yetthuthaaro Lyrics Amma I Love You

Listen to the Album on

Song Details

LEAVE A REPLY

Please enter your comment!
Please enter your name here