Beda Hogu Andbutlu Song Lyrics in Kannada and English | Panchatantra

Beda Hogu Andbutlu Song Lyrics are penned by Yogaraj Bhat. The song is sung by Vasuki Vaibhav. Beda Hogu Andbutlu Song lyrics are from the movie Panchatantra starring Vihan Gowda, Sonal Manterio, Akshara Gowda, Rangayana Raghu, Balarajawadi, Deepak, Kari Subbu. Panchatantra released in 2019 and the movie is directed by Yogaraj Bhat. and produced by Hariprasad Jayanna, Hemanth Paradkar. The music for the movie is composed by V Harikrishna. Beda Hogu Andbutlu Song lyrics in Kannada and English is given below.

ಬ್ಯಾಡ ಹೊಂಗೂ ಅಂದ್ಬುಟ್ಲು ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಾಸುಕಿ ವೈಭವ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ವಿಹಾನ್ ಗೌಡ, ಸೋನಲ್, ಅಕ್ಷರ ಗೌಡ, ರಂಗಾಯಣ ರಘು, ಬಲರಾಜವಾದಿ, ದೀಪಕ್, ಕರಿ ಸುಬ್ಬು ಅವರು ನಟಿಸಿದ ಪಂಚತಂತ್ರ ಚಿತ್ರದ ಹಾಡಾಗಿದೆ. ಬ್ಯಾಡ ಹೊಂಗೂ ಅಂದ್ಬುಟ್ಲು ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಪಂಚತಂತ್ರ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಹರಿಪ್ರಸಾದ್ ಜಯಣ್ಣ ಮತ್ತು ಹೇಮಂತ್ ಪರಾಡ್ಕರ್.

panchatantra songs lyrics movie poster

  • ಹಾಡು: ಬ್ಯಾಡ ಹೊಂಗೂ ಅಂದ್ಬುಟ್ಲು
  • ಚಿತ್ರ: ಪಂಚತಂತ್ರ (೨೦೧೯)
  • ನಿರ್ದೇಶಕ: ಯೋಗರಾಜ್ ಭಟ್
  • ನಿರ್ಮಾಪಕ: ಹರಿಪ್ರಸಾದ್ ಜಯಣ್ಣ ಮತ್ತು ಹೇಮಂತ್ ಪರಾಡ್ಕರ್
  • ಸಂಗೀತ: ವಿ ಹರಿಕೃಷ್ಣ

 

Beda Hogu Andbutlu Song lyrics in Kannada

ಬ್ಯಾಡ ಹೋಗು ಅಂದ್ಬುಟ್ಳು
ನಾನು ಸೀದಾ ಬಂದ್ಬುಟ್ಟೆ
ಯಾರೋ ನೀನು ಅಂದ್ಬುಟ್ಳು
ಹೇಳ್ದೆ ಕೇಳ್ದೆ ಹೊಂಟ್‌ಬುಟ್ಟೆ

ಬಲೂನಿಗಿಂತ ಚಂದಾ
ಹೃದಯಾನ ಇಟ್ಕೊಂಡಿದ್ದೆ
ಸೂಜಿ ಚುಚ್ಚಿ ಬಿಟ್ಲು
ನಾ ಮಾಜಿ ಹುಡ್ಗ ಆದೆ

ಅವಳು ಮಾಡ್ಲೆ ಇಲ್ಲ
ಪ್ರೇಮವ ಸ್ಯಾಂಕ್ಷನ್ನು
ನೆನ್ನೆ ಸತ್ತೆನು ನಾ
ಇವತ್ತು ಫಂಕ್ಷನ್ನು

ಬ್ಯಾಡ ಹೋಗು ಅಂದ್ಬುಟ್ಳು
ನಾನು ಅದ್ಕೆ ಬಂದ್ಬುಟ್ಟೆ
ಯಾರೋ ನೀನು ಅಂದ್ಬುಟ್ಳು
ಹೇಳ್ದೆ ಕೇಳ್ದೆ ಹೊಂಟ್‌ಬುಟ್ಟೆ

ಯಾರು ಎಲ್ಲೆ ಸುತ್ತಿಕೊಂಡ್ರು ಸೋ ಎನ್ನಿರೋ
ಯಾರು ಯಾರ್ನೆ ಬಿಟ್ಟು ಹೋದ್ರು ಗೋ ಎನ್ನಿರೋ
ಯಾರ್ ಚಾಳಿ ಬಿಟ್ಟು ಹೋದ್ರು ಸೈ ಎನ್ನಿರೋ
ಯಾರ್ ಬಾಡೀ ಬಿಟ್ಟು ಹೋದ್ರು ಜೈ ಎನ್ನಿರೋ

ಇದ್ಕು ಅದ್ಕೂ ಸೊ
ಅದ್ಕೂ ಇದ್ಕು ಸೊ

ಸೊ ಆಲ್ ದಿಸ್ ಬಿಕಾಸ್ ಆಫ್ ಜಸ್ಟ್ ಸೊ
ವಾಟ್ ಹ್ಯಾಪಂಡು ಹ್ಯಾಪಂಡು ಸೊ
ಈಗ ಬೊಗ್ಳು ಏನ್ ಮುಂದಿಂದು ಸೊ

ವಾಟ್ ವಾಟ್ ಹ್ಯಾಪಂಡ್ ಹ್ಯಾಪಂಡ್ ಸೊ
ಈಗ ಏನ್ ಹೇಳು ಮುಂದಿಂದು ಸೊ

ಗುದ್ಕೊಂಡ್ ಬಂದು ಲವ್ ಆಗೋಗ್ತದೆ
ಇದ್ಕಿದ್ದಂಗೆ ಬ್ರೇಕ್ ಅಪ್ ಆಗ್ತದೆ
ಬಾಳನ್ನೋದು ಹೇಳ್ದೆ ಕೇಳದೆ
ಹೊಲಿಗೆ ಬಿಟ್ಟ ಪ್ಯಾಂಟು ಆಗ್ತದೆ

ಸುತ್ತ ಮುತ್ತ ನೆಟ್ಟಗೆ
ಹುಡುಗಿ ನೆನಪು ಸೊಟ್ಟಗೆ
ನನ್ನ ಹೆಸರು ಮೆತ್ತಗೆ
ಬರ್ಕೊಂಡ್ ಬಿಟ್ಳಾ ಲಿಸ್ಟಿಗೆ

ಮೂಗು ಹಿಡಿದು
ಬಾಯಲಿ ಬಿಟ್ಲು ಪ್ರೀತಿ ಪಾಯ್ಸನ್ನು
ನೆನ್ನೆ ಸತ್ತೆನು ನಾ ಇವತ್ತು ಫಂಕ್ಷನ್ನು

ಬ್ಯಾಡ ಹೋಗು ಅಂದ್ಬುಟ್ಳು
ನಾನು ಸೀದಾ ಬಂದ್ಬುಟ್ತೆ
ಯಾರೋ ನೀನು ಅಂದ್ಬುಟ್ಳು
ಹೇಳ್ದೆ ಕೇಳ್ದೆ ಹೊಂಟ್‌ಬುಟ್ತೆ

ಫ್ರೆಂಡ್ಸು ಅನ್ನೋ ಸಂಡೇ ಮಕ್ಕಳು
ಗುಂಡಿಗ್ ಹೋದ್ರು ಪಾರ್ಟೀ ಕೇಳ್ತಾರೆ
ಪೆಂಡಲ್ ಹಾಕಿ ಅವಳು ಹೋದಳು
ಕಿಂಡಲ್ ಮಾಡಿ ಇವರು ಕೊಲ್ತಾರೆ

ನಮ್ಮ ನಮ್ಮ ಟ್ರ್ಯಾಜಿಡಿ
ಕಂಡೋರಿಗೆ ಕಾಮಿಡಿ
ನಾನು ಬೆಪ್ಪು ತಕ್ಕಡಿ
ಎಳ್ಕೊಂಡ್ಬಿಟ್ಟೆ ಚಪ್ಪಡಿ

ನನ್ನ ಫೋಟೋಗ್ ಯಾರು
ಇಲ್ಲ ಹೂವ ಮುಡಿಸೋನು
ನೆನ್ನೆ ಸತ್ತೆನು ನಾ
ಇವತ್ತು ಫಂಕ್ಷನ್ನು

ಬ್ಯಾಡ ಹೋಗು ಅಂದ್ಬುಟ್ಳು
ನಾನು ಅದ್ಕೆ ಬಂದ್ಬುಟ್ಟೆ
ಯಾರೋ ನೀನು ಅಂದ್ಬುಟ್ಳು
ಹೇಳ್ದೆ ಕೇಳ್ದೆ ಹೊಂಟ್‌ಬುಟ್ಟೆ

Beda Hogu Andbutlu Song lyrics in English

Byada Hogu Andbutlu
Nanu Seeda Bandbutte
Yaro Neenu Andbutlu
Kelde Kelde Hontbutte

Balooniginta Chanda
Hrudayaana Itkondidde
Sooji Chucchi Bitlu
Naa Maaji Hudga Aade

Avalu Maadle Illa
Premava Syankshannu
Nenne Sattenu Naa
Ivattu Functionnu

Byada Hogu Andbutlu
Nanu Seeda Bandbutte
Yaro Neenu Andbutlu
Kelde Kelde Hontbutte

Yaaru Elle Suttikondru So Enniro
Yaaru Yaarne Bittu Hodru Go Enniro
Yar Chaali Bittu Hodru Sai Enniro
Yar Body Bittu Hodru Jai Enniro

Idku Adku So
Adku Idku So

So All These Because of Just So
What Happendu Happendu So
Eega Boglu en Mundindu So

What What Happened Happened So
Eega en Helu Mundindu So

Gudkond Bandu Love Aagogtade
Idkiddange Break Up Aagtade
Baalannodu Helde Kelade
Holige Bitta Pyaantu Aagtade

Suttha Muttha Nettage
Hudugi Nenapu Sottage
Nanna Hesaru Mettage
Barkondbitla Listige

Moogu Hididu
Baayali Bitlu Poisonnu
Nenne Sattenu Naa
Ivattu Functionnu

Byada Hogu Andbutlu
Nanu Seeda Bandbutte
Yaro Neenu Andbutlu
Kelde Kelde Hontbutte

Friendsu Anno Sunday Makkalu
Gundig Hodru Party Keltare
Pendal Haaki Avalu Hodalu
Kindle Maadi Ivaru Koltare

Namma Namma Tragedy
Kandorige Comedy
Naanu Beppu Takkadi
Elkondbitte Chappadi

Nanna Photog Yaru
Illa Hoova Mudisonu
Nenne Sattenu Naa
Ivattu Functionnu

Byada Hogu Andbutlu
Nanu Adke Bandbutte
Yaro Neenu Andbutlu
Kelde Kelde Hontbutte

More From Panchatantra Movie Songs Lyrics

  1. Shrungarada Hongemara Lyrics
  2. Ee Vayasalli Song Lyrics

Listen to the Album on

Song Details