Ee Vayasalli Song Lyrics are penned by Yogaraj Bhat. The song is sung by Vijay Prakash, Shashank Sheshagiri And Vyasraj. Ee Vayasalli Song lyrics are from the movie Panchatantra starring Vihan Gowda, Sonal Manterio, Akshara Gowda, Rangayana Raghu, Balarajawadi, Deepak, Kari Subbu. Panchatantra released in 2019 and the movie is directed by Yogaraj Bhat. and produced by Hariprasad Jayanna, Hemanth Paradkar. The music for the movie is composed by V Harikrishna. Ee Vayasalli Song lyrics in Kannada and English is given below.
ಈ ವಯಸ್ಸಲ್ಲಿ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್, ಶಶಾಂಕ್ ಶೇಷಗಿರಿ ಮತ್ತು ವ್ಯಾಸರಾಜ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ವಿಹಾನ್ ಗೌಡ, ಸೋನಲ್, ಅಕ್ಷರ ಗೌಡ, ರಂಗಾಯಣ ರಘು, ಬಲರಾಜವಾದಿ, ದೀಪಕ್, ಕರಿ ಸುಬ್ಬು ಅವರು ನಟಿಸಿದ ಪಂಚತಂತ್ರ ಚಿತ್ರದ ಹಾಡಾಗಿದೆ. ಈ ವಯಸ್ಸಲ್ಲಿ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಪಂಚತಂತ್ರ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಹರಿಪ್ರಸಾದ್ ಜಯಣ್ಣ ಮತ್ತು ಹೇಮಂತ್ ಪರಾಡ್ಕರ್.
- ಹಾಡು: ಈ ವಯಸ್ಸಲ್ಲಿ
- ಚಿತ್ರ: ಪಂಚತಂತ್ರ (೨೦೧೯)
- ನಿರ್ದೇಶಕ: ಯೋಗರಾಜ್ ಭಟ್
- ನಿರ್ಮಾಪಕ: ಹರಿಪ್ರಸಾದ್ ಜಯಣ್ಣ ಮತ್ತು ಹೇಮಂತ್ ಪರಾಡ್ಕರ್
- ಸಂಗೀತ: ವಿ ಹರಿಕೃಷ್ಣ
Ee Vayasalli Song lyrics in Kannada
ಯವ್ವನ ಎಂಬುದು
ಭಗವಂತನ ಆಫರು
ಖಾಲಿ ಕುಂತ್ಕಂ ಡವ್ನೆ
ನಂಬರ್ ವನ್ ಲೋಫರ್ರು
ಈ ವಯ್ಸಲ್ಲಿ ಏನ್ ಮಾಡೋದು
ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು
ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ
ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ
ಸಾಕಗೋದಿಲ್ಲ
ಈ ಭೂಮಿ ಫುಟ್‌ಬಾಲ್
ಎತ್ಲಾಗಿ ಓದಿಯೋದು
ಪುಟ್ಗೋಸಿ ಸೂರ್ಯನ್ನ
ಯಾವ್ ಕೈಲಿ ಹಿಡಿಯೋದು
ಒಂದೇ ಕಣ್ಣಿನಲ್ಲಿ
ಯಾರ್ ಯಾರ್ನ ನೋಡೋದು
ಒಂದೇ ಬಾಯಿಯಲ್ಲಿ
ಎಷ್ಟಂತ ಹಾಡೋದು
ಒಟ್ನಲ್ಲಿ ಫೈನಲೂ
ಒಂದಂತೂ ಹೇಳ್ಬಹುದು
ಮಿಸ್ಟೇಕು ನಮ್ದಲ್ಲ
ನಮ್ಮ ಜವಾನಿದು
ಈ ವಯ್ಸಲ್ಲಿ ಏನ್ ಮಾಡೋದು
ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು
ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ
ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ
ಸಾಕಗೋದಿಲ್ಲ
ಬೇಜವಾಬ್ದಾರಿನ ಕಲಿಯದೆ ಹೋದರೆ
ಬರೋದಿಲ್ಲ ಜವಾಬ್ದಾರಿ
ತಪ್ಪು ಮಾಡೋದಿದ್ರೆ ತಪ್ಪೇ ಮಾಡಬೇಕು
ಆಮೇಲೆ ಅನ್ಬಹುದು ಸಾರೀ
ಉದ್ದಾರ ಆಗೋಕು ಹಾಳಾಗ್ ಹೋಗೋಕು
ವ್ಯತ್ಯಾಸ ಏನಿಲ್ಲ ಬಾರಿ
ಜಿ ಪಿ ಎಸ್ ಹಿಡ್ಕೊಂಡು ಕಣ್ಮುಚ್ಚಿ ನುಗ್ಗೋಣ
ಸಿಗಲಿ ಸಿಗದೆ ಇರ್ಲಿ ದಾರಿ
ಗೊತ್ತಿಲ್ಲ ಇಲ್ಲಿಂದ
ಮುಂದೆಲ್ಲಿ ಹೋಗೋದು
ನಾವು ಯಾವತ್ತಿದ್ರೂ
ನಮಗೇನೆ ಸಿಗಬಾರ್ದು
ಡಬ್ಬ ನನ್ಮ ಕ್ಲಂತ
ನಮ್ಮನ್ನ ಅನ್ ಬೋದು
ನಾವೇ ಬೈಕೊತಿವಿ
ನೀವ್ಯಾರು ಬೈಬಾರ್ದು
ಒಟ್ನಲ್ಲಿ ನಮ್ ಮುಂದೆ
ಯಾವನು ಬರ್ಬಾರ್ದು
ಈ ಕೊಬ್ಬು ನಮದಲ್ಲ
ನಮ್ಮ ಜವಾನಿದು
ಈ ವಯ್ಸಲ್ಲಿ ಏನ್ ಮಾಡೋದು
ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು
ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ
ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ
ಸಾಕಗೋದಿಲ್ಲ
ಮೂಗು ಒರೆಸೋದಕ್ಕೂ ಗೂಗಲ್ಲು ನೋಡ್ಬಿಟ್ಟು
ಸರ್ವಜ್ಞರಾಗ್ ಬಿಟ್ವಿ ನಾವು
50+ ಆದ್ರೂನೂ ನೀವಿನ್ನು ಕಲಿತಿಲ್ಲ
ಮಾಡೋದೆಂಗೆ ನಂಬರ್ ಸೇವು
ಸೈಕಲ್ ಗ್ಯಾಪ್ ಸಿಕ್ರೆ ಹುಡುಗ ಹುಡುಗಿ ಇಬ್ರೂ
ಮಾಡ್ಲೇ ಬೇಕು ತಾನೇ ಲವ್ವು
ಪ್ರೀತಿ ತಪ್ಪಂತೀರಾ ನೀವೇನ್ ಕಮ್ಮಿ ಇಲ್ಲ
ಜನಸಂಖ್ಯೆ ಬೆಳೆಸಿದ್ದೇ ನೀವು
ಚಿಕ್ ಏಜ್’ಲ್ ಎಲ್ಲರೂ
ಬೈಸ್ಕೊಳೋದ್ ಒಳ್ಳೆದು
ಅಂಕಲ್ ಆದ್ಮೇಲೆ
ಎಲ್ಲರ್ಗೂ ಬೈಬೋದು
ಬಿಟ್ಟಿ ಸಜೇಶನ್ನು
ಎಲ್ಲರೂ ಕೊಡ್ಬೋದು
ಇಲ್ಯಾರ್ಗೂ ಗೊತ್ತಿಲ್ಲ
ತಪ್ಯಾವ್ದು ಸರಿಯಾವ್ದು
ಅದಕ್ಕೆ ಏಜನ್ನ
ಎಣಿಸೋಕೆ ಹೋಗ್ಬಾರ್ದು
ಈ ಮಾತು ನಂದಲ್ಲ
ನಮ್ಮ ಜವಾನಿದು
ಈ ವಯ್ಸಲ್ಲಿ ಏನ್ ಮಾಡೋದು
ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು
ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ
ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ
ಸಾಕಗೋದಿಲ್ಲ
Ee Vayasalli Song lyrics in English
Yavvana Embudu
Bhagavantana Offeru
Khaali Kunthkandavne
Number One Lofferu
Ee Vaysalli en Madodu
Gottago Illa
Ninthkondru Kuntukondru
Sari Hogodilla
Gadiyaarada Mullige
Maryade Illa
Ippatta Naaku Gante
Saakagodilla
Ee Bhoomi Football
Etlaagi Odiyodu
Putgosi Suryanna
Yav Kaili Hidiyodu
Onde Kanninalli
Yaryarna Nododu
Onde Baayiyalli
Eshtanta Hadodu
Otnalli Finallu
Ondantu Helbahudu
Mistakeu Namdalla
Namma Javaanidu
Ee Vaysalli en Madodu
Gottago Illa
Ninthkondru Kuntukondru
Sari Hogodilla
Gadiyaarada Mullige
Maryade Illa
Ippatta Naaku Gante
Saakagodilla
Bejavaabdaarina Kaliyade Hodare
Barodilla Javaabdaari
Tappu Madodidre Tappe Madabeku
Amele Anbodu Sorry
Uddaara Aagoku Haalaagogoku
Vyatyaasa Enilla Baari
Gps Hidkondu Kanmucchi Nuggona
Sigali Sigade Irli Daari
Gottilla Illinda
Mundelli Hogodu
Navu Yavattidru
Namgene Sigabaardu
Dabba Nanmaklanta
Nammanna Anbodu
Nave Baikotivi
Nivyaru Baibardu
Otnalli Nam Munde
Yavanu Barbardu
Ee Kobbu Namadalla
Namma Javaanidu
Ee Vaysalli en Madodu
Gottago Illa
Ninthkondru Kuntukondru
Sari Hogodilla
Gadiyaarada Mullige
Maryade Illa
Ippatta Naaku Gante
Saakagodilla
Moogu Oresodakku Google Nodbittu
Sarvajnaraag Bitvi Naavu
50+ Aadrunu Nivinnu Kalitilla
Madodenge Number Saveu
Cycle Gap Sikre Huduga Hudugi Ibru
Maadle Beku Taane Lovvu
Preethi Tappanteera Niven Kammi Illa
Janasankhye Belesidde Neevu
Chik Age’ll Ellaru
Baiskolod Olledu
Uncle Admele
Ellargu Baibodu
Bitti Suggetionu
Ellaru Kodbodu
Ilyaargu Gottilla
Thapyavdu Sariyavdu
Adakke Age Anna
Enisoke Hogbardu
Ee Mathu Namdalla
Namma Javaanidu
Ee Vaysalli en Madodu
Gottago Illa
Ninthkondru Kuntukondru
Sari Hogodilla
Gadiyaarada Mullige
Maryade Illa
Ippatta Naaku Gante
Saakagodilla
More From Panchatantra Movie Songs Lyrics
Listen to the Album on
Song Details
- Movie: Panchatantra
- Starring: Vihan Gowda, Sonal Manterio, Akshara Gowda, Rangayana Raghu, Balarajawadi, Deepak, Kari Subbu
- Song Name: Ee Vayasalli Song
- Singer: Vijay Prakash, Shashank Sheshagiri And Vyasraj
- Lyricist: Yogaraj Bhat
- Music: V Harikrishna
- Year: 2019
- Producer: Hariprasad Jayanna, Hemanth Paradkar
- Director: Yogaraj Bhat