Ilkal Seere Utkondu Lyrics are penned by Hamsalekha. The song is sung by K. J. Yesudas. Ilkal Seere Utkondu lyrics are from the movie Halli Meshtru starring Ravichandran And Bindiya. Halli Meshtru released in 1992 and the movie is directed by Mohan-Manju. and produced by N. Veeraswamy. The music for the movie is composed by Hamsalekha. Ilkal Seere Utkondu lyrics in Kannada and English is given below.
ಇಲ್ಕಲ್ ಸೀರೆ ಉಟ್ಕೊಂಡು ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಕೆ. ಜೆ. ಯೇಸುದಾಸ್ ರವರು. ಈ ಹಾಡು ೧೯೯೨ ಬಿಡುಗಡೆಯಾದ ರವಿಚಂದ್ರನ್ ಮತ್ತು ಬಿಂದಿಯಾ ಅವರು ನಟಿಸಿದ ಹಳ್ಳಿ ಮೇಷ್ಟ್ರು ಚಿತ್ರದ ಹಾಡಾಗಿದೆ. ಇಲ್ಕಲ್ ಸೀರೆ ಉಟ್ಕೊಂಡು ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಹಳ್ಳಿ ಮೇಷ್ಟ್ರು ಚಿತ್ರ ನಿರ್ದೇಶಿಸಿದವರು ಮೋಹನ್-ಮಂಜು ಮತ್ತು ನಿರ್ಮಾಪಕರು ನಾ. ವೀರಸ್ವಾಮಿ.
- ಹಾಡು: ಇಲ್ಕಲ್ ಸೀರೆ ಉಟ್ಕೊಂಡು
- ಚಿತ್ರ: ಹಳ್ಳಿ ಮೇಷ್ಟ್ರು (೧೯೯೨)
- ನಿರ್ದೇಶಕ: ಮೋಹನ್-ಮಂಜು
- ನಿರ್ಮಾಪಕ: ನಾ. ವೀರಸ್ವಾಮಿ
- ಸಂಗೀತ: ಹಂಸಲೇಖ
Ilkal Seere Utkondu lyrics in Kannada
ತಂದನಾನ ಓ ತಂದನಾನ
ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಏರಿ ಮೇಲೇ ಏರಿ ಬಂದ ನಾರೀ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ
ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಏರಿ ಮೇಲೇ ಏರಿ ಬಂದ ನಾರೀ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ
ಕಂಡೀರಾ ನೀವೂ ಕಂಡೀರಾ
ನನ್ನ ಹೆಂಡಿರಾ ನಗು ಕಂಡೀರಾ
ಕಂಡೀರಾ ನೀವೂ ಕಂಡೀರಾ
ನನ್ನ ಹೆಂಡಿರಾ ನಗು ಕಂಡೀರಾ
ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಏರಿ ಮೇಲೇ ಏರಿ ಬಂದ ನಾರೀ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ
ರಾಗಿ ತೆನೆಯ ಹಾಗೇ ಇದ್ದಳು ಓಓಓ
ಹಸೆಯ ಮಣೆಯ ಮೇಲೆ ಇವಳೋ ಓಓಓ
ಬಾಳೆದಿಂಡಿನಂತೆ ಇದ್ದಲೂ ಓಓಓ
ಹೋಸಗೆ ಮನೆಯ ಒಳಗೆ ಇವಳೋ ಓಓಓ
ತಿಕ್ಕಲೂ ತೀರಾಯ್ತು
ಮಕ್ಕಳು ಮರಿಯಾಯ್ತು
ಬಾಡಲಿಲ್ಲ ನನ್ನ ಸಂಪಿಗೇ
ನಂಟಿಗೆ ಗಂಟು ಬಿದ್ದವಳೂ
ಗಂಡನ ನೋವ ಉಂಡವಳೂ
ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಬಂದ್ಲು ಬಂದ್ಲು ನನ್ನ ಹೆಂಡ್ರು ಬಂದ್ಲು
ಗಂಡ ಇವತ್ತ ವಯಸ್ಸು ಐವತ್ತು ಅಂದ್ಲು
ತಾನಾನಾನನಾನ ತಂದಾನಾನನಾನ
ತಾನಾನಾನನಾನ ತಂದಾನಾನನಾನ
ತಾನಾನಾನನಾನ ತಂದಾನಾನನಾನ
ತಾನಾನನಾನಾನ ತಂದಾನಾನನಾನ
ಮಳೆಯೂ ಬಂತು ಸುರಿದು ಹೋಯ್ತು ಓಓಓ
ಬಿಸಿಲು ಬಂತು ಉರಿದು ಹೋಯ್ತು ಓಓಓ
ದವಸ ಬಂತು ಕರಗಿ ಹೋಯ್ತು ಓಓಓ
ದಿವಸ ಬಂತು ಉರುಳಿ ಹೋಯ್ತು ಓಓಓ
ಕರಗದ ಧನ ಧಾನ್ಯ
ಪ್ರೀತಿಯ ಪರಮಾನ
ಮುಪ್ಪೇ ಇಲ್ಲ ಇವಳ ಪ್ರೀತಿಗೇ
ತಪ್ಪಿಗೇ ಸೊಕ್ಕು ಹಾಕದವಳೂ
ಕ್ವಾಪಕೇ ದೀಪ ಹಚ್ಚದವಳೂ
ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಮುತ್ತು ರತ್ನ ಇಲ್ಲದೇ ಮಿಂಚೋ ನಾರೀ
ಬಾಯಲ್ ಹಲ್ಲೇ ಇಲ್ಲದೇ ನಗೋ ಪೋರೀ
ಕಂಡೀರಾ ನೀವೂ ಕಂಡೀರಾ
ನನ್ನ ಹೆಂಡಿರಾ ನಗು ಕಂಡೀರಾ
ಕಂಡೀರಾ ನೀವೂ ಕಂಡೀರಾ
ನನ್ನ ಹೆಂಡಿರಾ ನಗು ಕಂಡೀರಾ
ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಏರಿ ಮೇಲೇ ಏರಿ ಬಂದ ನಾರೀ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ
Ilkal Seere Utkondu lyrics in English
Tandanaana O Tandanaana
Ilkal Seere Utkondu
Monkaalganta Yethkondu
Ilkal Seere Utkondu
Monkaalganta Yethkondu
Yeri Mele Yeri Banda Naari
Buttiyalli Rotti Tanda Pori
Ilkal Seere Utkondu
Monkaalganta Yethkondu
Yeri Mele Yeri Banda Naari
Buttiyalli Rotti Tanda Pori
Kandira Neevu Kandira
Nanna Hendira Nagu Kandira
Kandira Neevu Kandira
Nanna Hendira Nagu Kandira
Ilkal Seere Utkondu
Monkaalganta Yethkondu
Yeri Mele Yeri Banda Naari
Buttiyalli Rotti Tanda Pori
Raagi Teneya Haage Iddalu Ooo
Haseya Maneya Mele Ivalu Ooo
Baaledindinante Iddalu Ooo
Hosage Maneya Olage Ivalu Ooo
Tikkalu Teeraithu
Makkalu Mariyaithu
Baadalilla Nanna Sampige
Nantige Gantu Biddavalu
Gandana Novaa Undavalu
Ilkal Seere Utkondu
Monkaalganta Yethkondu
Bandlu Bandlu Nanna Hendru Bandlu
Ganda Ivatt Vayassu Aivatthu Andlu
Taanaanaananaana Tandaanaananaana
Taanaanaananaana Tandaanaananaana
Taanaanaananaana Tandaanaananaana
Taanaanaananaana Tandaanaananaana
Maleyu Bantu Suridu Hoitu Ooo
Bisilu Bantu Uridu Hoitu Ooo
Davasa Bantu Karagi Hoitu Ooo
Divasa Bantu Urulli Hoithu Ooo
Karagada Dhana Dhaanya
Preetiya Paramaana
Muppe Illa Ivala Preethige
Tappige Sokku Haakadavavlu
Kwapake Deepa Hachchadavalu
Ilkal Seere Utkondu
Monkaalganta Yethkondu
Mutthu Ratna Ildhe Mincho Naari
Bayall Halle Ildhe Nago Pori
Kandira Neevu Kandira
Nanna Hendira Nagu Kandira
Kandira Neevu Kandira
Nanna Hendira Nagu Kandira
Ilkal Seere Utkondu
Monkaalganta Yethkondu
Yeri Mele Yeri Banda Naari
Buttiyalli Rotti Tanda Pori
More From Halli Meshtru Songs Lyrics
- Sankranti Bantu Song Lyrics
- Kayi Kayi Nuggekayi lyrics
- Halli Meshtre Halli Meshtre Lyrics
- Preethi Madu Thappenilla Song Lyrics
- Akka Nin Ganda Lyrics
- Halli Meshtru Movie Songs Lyrics
Song Details
- Movie: Halli Meshtru
- Starring: Ravichandran And Bindiya
- Song Name: Ilkal Seere Utkondu
- Singer: K .J . Yesudas
- Lyricist: Hamsalekha
- Music: Hamsalekha
- Year: 1992
- Watch the video: here
- Producer: N. Veeraswamy
- Director: Mohan-manju