Kittappa Kittappa Song Lyrics in Kannada – ಕಿಟ್ಟಪ್ಪ ಕಿಟ್ಟಪ್ಪ – Sarathi

Kittappa Kittappa song Lyrics in Kannada

Kittappa Kittappa Song Lyrics are penned by V. Nagendra Prasad. The song is sung by Shamita Malnad, Shankar Mahadevan. Kittappa Kittappa Song lyrics are from the movie Sarathi starring Darshan And Deepa Sannidhi. Sarathi released in 2011 and the movie is directed by Dinakar. S. and produced by K.v. Sathya Prakash. The music is composed by V. Harikrishna for the movie. Kittappa Kittappa Song lyrics in Kannada and English is given below.

ಕಿಟ್ಟಪ್ಪಕಿಟ್ಟಪ್ಪ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಶಮಿತಾ ಮಲ್ನಾಡ್ ಮತ್ತು ಶಂಕರ್ ಮಹಾದೇವನ್ ರವರು. ಈ ಹಾಡು ೨೦೧೧ ಬಿಡುಗಡೆಯಾದ ದರ್ಶನ್ ಮತ್ತು ದೀಪ ಸನ್ನಿಧಿ ಅವರು ನಟಿಸಿದ ಸಾರಥಿ ಚಿತ್ರದ ಹಾಡಾಗಿದೆ. ಕಿಟ್ಟಪ್ಪ ಕಿತ್ತಪ್ಪಾ ಹಾಡಿಗೆ ಸಂಗೀತ ಕೊಟ್ಟವರು ವಿ. ಹರಿಕೃಷ್ಣ ರವರು. ಸಾರಥಿ ಚಿತ್ರ ನಿರ್ದೇಶಿಸಿದವರು ದಿನಕರ್. ಎಸ್ ಮತ್ತು ನಿರ್ಮಾಪಕರು ಕೆ. ವಿ. ಸತ್ಯ ಪ್ರಕಾಶ್.

  • ಹಾಡು: ಕಿಟ್ಟಪ್ಪ ಕಿಟ್ಟಪ್ಪ
  • ಚಿತ್ರ: ಸಾರಥಿ (೨೦೧೧)
  • ನಿರ್ದೇಶಕ: ದಿನಕರ್. ಎಸ್
  • ನಿರ್ಮಾಪಕ: ಕೆ. ವಿ. ಸತ್ಯ ಪ್ರಕಾಶ್
  • ಸಂಗೀತ: ವಿ. ಹರಿಕೃಷ್ಣ

Kittappa Kittappa Song lyrics in Kannada

ಕಿಟ್ಟಪ್ಪ ಕಿಟ್ಟಪ್ಪಾ
ನಿನ ಫ್ಲೂಟು ಎಲ್ಲಪ್ಪ?

ರುಕ್ಕಮ್ಮ ರುಕ್ಕಮ್ಮ
ಕಣ್ಣೆತ್ತಿ ನೋಡಮ್ಮ

ಪಿಳ್ಳಂಗೋವಿ ಕೃಷ್ಣ ನಾನು
ಊದಲೇನೇ ಒಳ್ಳೆ ಟ್ಯೂನ್

ಟ್ಯೂನ್ ಕೇಳಿ ಗ್ರೂಪು ಬಂದ್ರೆ
ನಂಗೆ ತಾನೇ ತುಂಬಾ ತೊಂದ್ರೆ

ಸೈಡಲ್ ನಿಲ್ಲೇ
ಗ್ರೂಪು ಬಿಟ್ಟು ಓಡಿ ಹೋಗೋಣ
ಹೋಗೋಣ

ಆಟೋಲ್ ಬಂದೆ
ಕೃಷ್ಣ ನಿನ್ನ ರಥ ಎಲ್ಲೋಯ್ತೋ
ಎಲ್ಹೋಯ್ತೋ

ಏ ಕಿಟ್ಟಪ್ಪ ಕಿಟ್ಟಪ್ಪಾ
ನಿನ ಫ್ಲೂಟು ಎಲ್ಲಪ್ಪ

ಏ ರುಕ್ಕಮ್ಮ ರುಕ್ಕಮ್ಮ
ಕಣ್ಣೆತ್ತಿ ನೋಡಮ್ಮ

ಬೀದಿಲಿ ಲಗೋರಿ
ಆಡ್ತೀಯ ಮುರಾರಿ
ಆ ಬಾಲು ಬಿದ್ದು ಉಳುಕಿದೆ ಬ್ಯಾಕು

ತೋರ್ಕೊಂಡು ನಗಾರಿ
ಮಾಡ್ತೀರ ಸವಾರಿ
ಬಾಲಲ್ಲೇ ಬಿಸಿ ಮುಟ್ಟಿಸಬೇಕು

ಗೋಪಾಲಾ
ವೆರಿ ಬ್ಯಾಡ್

ಗೋವಿಂದ ನಿನ್ನ ಫೇಸು ಕಲರ್ ನೀಲಿ ನೀಲಿ ನೀಲಿ
ಇಷ್ಟೊಂದು ಪವರ್ ಪೈಂಟು ಯಾತಕೋ

ನಾನೆಲ್ಲೇ ಇದ್ರೂ ನೀನು ನನ್ನ ಕಂಡು ಹಿಡೀಲಂತ
ನಮ್ ಮಮ್ಮಿ ಡ್ಯಾಡಿ ಪ್ಲಾನು ನೋಡಿದು

ಕಾಫೀ ಡೇ ಲಿ
ಮಿಲ್ಕ್ ಶೇಕು ಕುಡಿ ರುಕ್ಕಮ್ಮ
ರುಕ್ಕಮ್ಮಾ
ಓ ಬೃಂದಾವನದ
ಡೈರಿ ಫಾರ್ಮ್ ಎಲ್ಲೋ ಕಿಟ್ಟಯ್ಯ
ಕಿಟ್ಟಯ್ಯಾ

ಒನ್ಸ್ ಅಪಾನ ಅ ಟೈಮ್ ಇನ್ ಮಥುರಾ ನಗರಿ
ನಿಯರ್ ರಿವರ್ ಯಮುನಾ
ಮೈ ಲಾರ್ಡ್ ಕೃಷ್ಣ ವಾಸ್ ಸಿಟ್ಟಿಂಗ್ ಆನ್ ಅ ಟ್ರೀ
ಪ್ಲೇಯಿಂಗ್ ಫ್ಲ್ಯೂಟ್

ಆನ್ ದಿ ಅದರ ಸೈಡ್ ಗೋಪಿಕಾಸ್ ವರ್ ಪ್ಲೇಯಿಂಗ್
ಇನ್ ದಿ ರಿವರ್ ಟೇಕಿಂಗ್ ಬಾತ್
ಅಂಡ್ ಥೆಯ್ ವರ್ ಚೊ ಕ್ಯೂಟ್

ಆಫ್ಟರ್ ಥೇರ ಬಾತ್ ಥೆಯ್ ಆಲ್ ಕೆಮ್ ಔಟ್
ಅಂಡ್ ಥೆಯ್ ವರ್ ಶಾಕ್ಡ್
ಥೆಯ್ ಕೂಡಂಟ್ ಫೈಂಡ್ ಥೇರ್
ಮಿಡ್ಡಿ, ಚೂಡಿಧಾರ್, ಗಾಗ್ರಾ ದುಪಟ್ಟಾ  etc etc
ಥೆಯ್ ಆಲ್ ರಶ್ಡ್ ಟೋವಾರ್ಡ್ಸ್ ಕೃಷ್ಣ ಅಂಡ್ ಸೆಡ್

ಶ್ರೀಕೃಷ್ಣ ನಮ್ಮ ಬಟ್ಟೆನಿಂಗೆ ಯಾಕೆ ಬೇಕು ಹೇಳು

ಬಟ್ ಮೈ ನಾಟಿ ಕೃಷ್ಣ ಸೆಡ್
ಐತಲಕಡಿ
ಥೆಯ್ ವರ್ ಕ್ರೈಇಂಗ್, ಹಿ ವಾಸ್ ಲಾಫಿಂಗ್
ಥೆ ವರ್ ಕ್ರೈಇಂಗ್, ಹಿ ವಾಸ್ ಲಾಫಿಂಗ್
ಥೆಯ್ ವರ್ ಕ್ರೈಇಂಗ್, ಲಾಫಿಂಗ್
ಕ್ರೈಇಂಗ್, ಲಾಫಿಂಗ್
ಕ್ರೈ ಲಾಫ್ ಲಾಫ್ ಕ್ರೈ
ಕ್ರೈ ಲಾಫ್
ಲಾಫ್ ಕ್ರೈ,  ಕ್ರೈ ಲಾಫ್ ಲಾಫ್ ಕ್ರೈ

ಅಟ್ ಲಾಸ್ಟ ಇನ್ ದಿ ಕ್ಲೈಮ್ಸ್  ಮೈ ಸಿಂಗಾರ ಶೀಲ
ತರ್ನೆಡ್ ಇಂಟು ಕರುಣಾ ಬಲ
ಅಂಡ್ ಗವ್ ಬ್ಯಾಕ್ ಥೇರ್ ಕಾಸ್ಟ್ಯೂಮ್ಸ್
ಅಂಡ್ ಹೆನ್ಸ ಹಿ ಗಾಟ್ ದಿ ನೇಮ್ ಸ್ತ್ರೀಲೋಲ

ಆ ದೊಡ್ಡ ಬೆಟ್ಟನ ನೀ ಎತ್ತಿದೆ ಜಾಣ
ನನ್ನನು ಒಮ್ಮೆ ಎತ್ತಿಕೊಳಯ್ಯ
ಬೀ ಕೇರ್ ಫುಲ್ ರುಕ್ಕು
ಐಯಾಮ್ ಟೆರ್ರಿಫಿಕ್ಕು
ನಾ ಮುಟ್ಟಿದರೆ ಪ್ರಾಯವೇ ಮಾಯಾ

ಓ ಡಾರ್ಲಿಂ, ಗ್ಐ ಲವ್ ಯು

ಮುಕುಂದ ನಿನ್ನ ತಬ್ಬಿಕೊಂಡು
ಒಂದು ಮುತ್ತು ಕೊಡುವೆ
ಈ ಗೋಪಿಕೇರ ದೂರ ಮಾಡಿಕೋ

ರುಕ್ಕಮ ನೀನು ಮುತ್ತಿಡಲು ಗೋಪಿಕೇರ ಜೊತೆಗೆ
ಕೋಲಾಟದಲ್ಲಿ ಫೈಟು ಮಾಡಿಕೋ
ನಮ್ಗೆ ಅಡ್ಡ ಬಂದೋರು ಶೂಟೆ ರುಕ್ಕಮ್ಮ
ರುಕ್ಕಮ್ಮಾ…

ಗನ್ನು ಯಾಕೋ ಕೈಯಲ್ಲಿರೋ ಚಕ್ರ ಎಲ್ಲೋಯ್ತೋ
ಎಲ್ಲೋಯ್ತೋ

ಕಿಟಕಿಟಪ ಕಿಟ್ಟಪ್ಪ
ನಿನ್ನ ಫ್ಲೂಟು ಎಲ್ಲಪ್ಪ

ರು ರು ರು ರುಕ್ಕಮ್ಮ ರುಕ್ಕಮ್ಮ
ಕಣ್ಣೆತ್ತಿ ನೋಡಮ್ಮ

Kittappa Kittappa Song lyrics in English

Kittappa Kittappa
Nina Flute Yellappa?

Rukkamma Rukkamma
Kannetti Nodamma

Pillangovi Krishna Naanu
Oodalene Olle Tune-u

Tune-u Keli Groupu Bandhre
Nange Thane Thumba Thondhre

Sidal Nille
Groupu Bittu Odi Hogona
Hogona

Autol Bande
Krishna Ninna Ratha Yeloyto
Yeloyto

Ye Kittappa Kittappa
Nina Flute Yellappa

Ye Rukkamma Rukkamma
Kannetti Nodamma

Beedhili Lagori
Aadtiya Murari
Aa Ballu Biddu Ulukidhe Backu

Thodkondu Nagaari
Maadteera Savari
Bal-lalle Bisi Muttisabeku

Gopala
Very Bad

Govinda Ninna Face Colour Neeli Neeli Neeli
Ishtondhu Power Paint Yaathako

Naanelle Iddru Nenu Nanna Kandu Hideelantha
Nam Mummy Daddy Planu Nodidhu

Coffee Day Li
Milk Shake Kudi Rukkamma
Rukkamma

Ho Brindhavanadha
Dairy Farmu Yello Kittayya
Kittayya

Once Upon A Time In Madhura Nagari
Near River Yamuna
My Lord Krisna Was Sitting On A Tree Playing Flute

On The Other Side, Gopikas Are Playing
In The River Taking Bath
They Were So Cute

After Their Bath, All Came Out
And Were Shocked
They Could Not Find Their Middi Chudidaar Gagra Dhupata Etc Etc
They All Rushed Towards Krishna And Said

Shri Krishna Namma Batte Ninage Yake Beku Helu
Kotbidu Kotbidu Kotbidu Kotbidu

But My Naughty Krishna Said
Aitalakadi Aitalakadi
They Were Crying He Was Laughing
Aitalakadi
They Were Crying He Was Laughing
Aitalakadi
They Were Crying Laughing
Crying, Laughing
Cry Laugh, Laugh Cry
Cry-Laugh
Laugh Cry Cry Laugh, Laugh Cry

At Last In The Climax
My Singara Sheela
Turned Into Karuna Bala
And Gave Back Their Costumes
And Hence He Got The Name Sthree Lola

Lola Lola Lola Kadisuta Aadanu Lola Lola
Chora Krishna Kapadidanu Yellara Sheela
Sheela

Aa Dodda Bettana
Nee Yettide Jaana
Nannannu Omme Yettikollayya

Ye Be Careful Rukku
I Am Terrific
Naa Muttidare Prayave Maaya

O Darling, I Love You

Mukunda Ninna Thabbikondu
Ondu Muttu Koduve
Ee Gopikeyara Doora Maadiko

Rukkamma Neenu Muttidalu Gopikera Jothege
Kolatadalli Fight Maadiko
Namge Adda Bandiru Shoote Rukkamma
Rukkamma

Gannu Yako
Kaiyalliro Chakra Yeloyto
Yeloyto

Kittappa Kittappa
Ninna Flute Yellappa

Ru Ru Ru
Rukkamma Rukkamma
Kannetti Nodamma

More From Sarathi Songs Lyrics

  1. Kai Mugidu Yeru Song Lyrics in Kannada
  2. Manase Manase Sarathi Lyrics
  3. Haago Heego Song Lyrics
  4. Vajra Ballalaraya Lyrics
  5. Sarathi movie songs lyrics

Song Details