Vajra Ballalaraya Lyrics in Kannada and English – Sarathi – ವಜ್ರ ಬಲ್ಲಾಳರಾಯ

Vajra Ballalaraya Lyrics in Kannada

Vajra Ballalaraya Lyrics are penned by V. Nagendra Prasad. The song is sung by Kailash Kher. Vajra Ballalaraya lyrics are from the movie Sarathi starring Darshan And Deepa Sannidhi. Sarathi released in 2011, and the movie is directed by Dinakar S and produced by K.v. Sathya Prakash. The music for the movie Sarathi is composed by V. Harikrishna. Vajra Ballalaraya lyrics in Kannada and English is given below.

ವಜ್ರ ಬಲ್ಲಾಳರಾಯ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಕೈಲಾಶ್ ಖೇರ್ ರವರು. ಈ ಹಾಡು ೨೦೧೧ ಬಿಡುಗಡೆಯಾದ ದರ್ಶನ್ ಮತ್ತು ದೀಪ ಸನ್ನಿಧಿ ಅವರು ನಟಿಸಿದ ಸಾರಥಿ ಚಿತ್ರದ ಹಾಡಾಗಿದೆ. ವಜ್ರ ಬಲ್ಲಾಳರಾಯ ಹಾಡಿಗೆ ಸಂಗೀತ ಕೊಟ್ಟವರು ವಿ. ಹರಿಕೃಷ್ಣ ರವರು. ಸಾರಥಿ ಚಿತ್ರ ನಿರ್ದೇಶಿಸಿದವರು ದಿನಕರ್. ಎಸ್ ಮತ್ತು ನಿರ್ಮಾಪಕರು ಕೆ. ವಿ. ಸತ್ಯ ಪ್ರಕಾಶ್.

  • ಹಾಡು: ವಜ್ರ ಬಲ್ಲಾಳರಾಯ
  • ಚಿತ್ರ: ಸಾರಥಿ (೨೦೧೧)
  • ನಿರ್ದೇಶಕ: ದಿನಕರ್. ಎಸ್
  • ನಿರ್ಮಾಪಕ: ಕೆ. ವಿ. ಸತ್ಯ ಪ್ರಕಾಶ್
  • ಸಂಗೀತ: ವಿ. ಹರಿಕೃಷ್ಣ

Vajra Ballalaraya Lyrics in Kannada

ಚೋಳ ತಲೆ ಎತ್ತಿದಾಗ
ಚೇರ ಗಡಿ ಮುಟ್ಟಿದಾಗ
ಕೊಂದ ಕನ್ನಡದ ಕಪ್ಪು ಮಣ್ಣೀನವನು

ವಜ್ರ ಬಲ್ಲಾಳರಾಯ
ಸೋಗೆ ಬಲ್ಲಾಳರಾಯ
ಗತ್ತಿ ಗಲೆ ಬಿತ್ತಿ ಹೋದ
ವಂಶಾದವನು

ಈ ಸೀಮೆಗೆ ಶಿವ ನೀಡಿದ ವರವೋ
ಈ ಊರಿಗೆ ಇವ ಆಲದ ಮರವೋ

ಮೂರು ಸುತ್ತಿನ ಕ್ವಾಟೆ ಗಸ್ತಿಗೆ ನಿಂತ
ಗರಡಿ ಮನೆ ನಾಯ್ಕ
ಆರು ಸಾವಿರ ದಂಡು ಬಂದರು ಬಿಡನು
ಕಾವಲಿನ ಕಾಯ್ಕ

ಏಳು ಏಳ್ ಹೆಡೆಯ ಸರ್ಪ
ಬಂದು ಕುಂತೈತೊ ಯಪ್ಪಾ
ನಮ್ಮ ಹುಲಿಯೂರು ದುರ್ಗಾ ಕಾಯೋ ಕಂದ

ತಾನಿ ನಾನಿ ತಂದಾನಾನಿ ತಂದಾನೋ
ತಾನಿ ನಾನಿ ತಂದಾನಾನಿ ತಂದಾನೋ

ಒಂದೇ ತೆನೆಯ ಒಳಗೆ ನೂರು ರಾಗಿ ಕಾಳಂಗೆ
ವಾಡೆ ಮನಿ ಮನ್ಸು ಒಂದಾಗೈತೆ ಜೇನು ಗೂಡಂಗೆ

ಕಾವೇರಿಯ ಕಾಲಂಚಿನ ರೈತ
ಈ ಊರಿನ ಚಿರ ಶಾಂತಿಯ ಧೂತ

ಈ ಭೂಮಿಗೆ ಬೆನ್ನು ಕೊಟ್ಟವನಲ್ಲ
ಬೆವರ ಗೆಣೆಕಾರ
ಗಂಡು ಮೆಟ್ಟಿನ ನಾಡ ಸಂಸ್ಕೃತಿ ಕಾಯೋ
ಊರಿನ ಸರಧಾರ

Vajra Ballalaraya Lyrics in English

Chola Tale Yetthidaaga
Chera Gadi Muttidaaga
Kondha Kannadadha Kappu Manninavanu

Vajra Ballalaraya
Soge Ballalaraya
Gatthi Gale Bitthi Hodha
Vamshaadhavanu

E Simege Shiva Needidha Varavo
E Oorige Iva Aaladha Maravo

Mooru Sutthina Kwate Gasthige Ninta
Garadi Mane Naayka
Aaru Saavira Dhandu Bandharu Bidanu
Kaavalina Kaayka

Yelu Yel Hedeya Sarpa
Bandhu Kunthaitho Yappa
Namma Huliyooru Durga Kaayo Kandha

Taani Naani Tandaanaani Tandaano
Taani Naani Tandaanaani Tandaano

Ondhe Theneya Olage Nooru
Raagi Kaalange
Vaade Mani Mansu Ondhagaithe
Jenu Goodange

Kaveriya Kaalanchina Raita
E Oorina Chira Shantiya Dhoota

E Bhoomige Bennu Kottavanalla
Bevara Genekara
Gandu Mettina Naada Samskruthi Kaayo
Oorina Saradhara

More From Sarathi Songs Lyrics

  1. Kai Mugidu Yeru Song Lyrics in Kannada
  2. Manase Manase Sarathi Lyrics
  3. Haago Heego Song Lyrics
  4. Kittappa Kittappa Song Lyrics in Kannada
  5. Sarathi movie songs lyrics

Song Details