Manase Manase Nan Istakke Bidu Lyrics are penned by V. Nagendra Prasad. The song is sung by Shamitha Malnad And Vijay Prakash. Manase Manase Nan Istakke Bidu lyrics are from the movie Sarathi starring Darshan And Deepa Sannidhi. Sarathi released in 2011 and the movie is directed by Dinakar. S. and produced by K.v. Sathya Prakash. V. Harikrishna composed the music for the movie Sarathi. Manase Manase Nan Istakke Bidu lyrics in Kannada and English is given below.
ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಶಮಿತಾ ಮಲ್ನಾಡ್ ಮತ್ತು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೧ ಬಿಡುಗಡೆಯಾದ ದರ್ಶನ್ ಮತ್ತು ದೀಪ ಸನ್ನಿಧಿ ಅವರು ನಟಿಸಿದ ಸಾರಥಿ ಚಿತ್ರದ ಹಾಡಾಗಿದೆ. ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು ಹಾಡಿಗೆ ಸಂಗೀತ ಕೊಟ್ಟವರು ವಿ. ಹರಿಕೃಷ್ಣ ರವರು. ಸಾರಥಿ ಚಿತ್ರ ನಿರ್ದೇಶಿಸಿದವರು ದಿನಕರ್. ಎಸ್ ಮತ್ತು ನಿರ್ಮಾಪಕರು ಕೆ. ವಿ. ಸತ್ಯ ಪ್ರಕಾಶ್.
- ಹಾಡು: ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
- ಚಿತ್ರ: ಸಾರಥಿ (೨೦೧೧)
- ನಿರ್ದೇಶಕ: ದಿನಕರ್. ಎಸ್
- ನಿರ್ಮಾಪಕ: ಕೆ. ವಿ. ಸತ್ಯ ಪ್ರಕಾಶ್
- ಸಂಗೀತ: ವಿ. ಹರಿಕೃಷ್ಣ
Manase Manase Nan Istakke Bidu lyrics in Kannada
ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದ್ರ ಇಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ ಇಷ್ಟಕ್ಕೆ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು
ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದ್ರ ಇಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ ಇಷ್ಟಕ್ಕೆ ಬಿಡು
ಪ್ರಪಂಚವೇ ಪ್ರದಕ್ಷಿಣೆ
ಪ್ರೀತಿಸುತ, ಪ್ರೀತಿ ಸುತ್ತ
ಪ್ರತಿ ದಿನ ಮಹಾ ದಿನ
ಯಾಕೆ ಗೊತ್ತ, ಪ್ರೀತಿ ಅಂತ
ಈ ಋಣವೇ ನಂಗೆ ನೀನು ಸಿಕ್ಕಿದ್ದು ಬಿಡು
ಆ ಕ್ಷಣವೇ ಅಂತರಂಗ ನಕ್ಕಿದು ಬಿಡು
ನಾನದಕ್ಕೆ ಗಂಗೆ ಹಂಗೆ ಮಿಕ್ಕಿದು ಬಿಡು
ಪ್ರೀತಿಸಿ ಬದುಕಲಿ ಖುಷಿಯ ಪಾಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು
ನಿಧಾನಿಸಿ ವಿಚಾರಿಸಿ
ಹಬೂದಿಲ್ಲ ಪ್ರೀತಿ ಬಳ್ಳಿ
ಏನಾದರೂ ಹೇಗಾದರೂ
ಮಾಸೋದಿಲ್ಲ ಪ್ರೀತಿ ಬೆಳ್ಳಿ
ಆಸೆಗಳ ಕಣ್ಣಲಿಟ್ಟು ಕಟ್ಟಿಟ್ಟು ಬಿಡು
ಭಾವಗಳ ಗುಟ್ಟನೆಲ್ಲ ಬಿಚ್ಚಿಟ್ಟು ಬಿಡು
ಪ್ರೇಮಿಗಳು ಮುಟ್ಟಿದೆಲ್ಲಾ ಚಿನ್ನಾನೇ ಬಿಡು
ಯೋಚಿಸದೆ ಪ್ರೀತಿಯಲ್ಲಿ ಕಾಲಿಟ್ಟು ಬಿಡು
ಪ್ರೇಮಕೆ ಹೊಸ ಹೊಸ ಹೆಸರು ಕೊಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು
ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದ್ರ ಇಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ ಇಷ್ಟಕ್ಕೆ ಬಿಡು
Manase Manase Sarathi lyrics in English
Manase Manase Nan Istakke Bidu
Olavu Barali Adra Istakke Bidu
Solo Geluvo Adrustakke Bidu
Yene Bandaru Tan Istakke Bidu
Bidu Bidu Bidu Irali Bidu
Preethi Male Tara Barali Bidu
Bidu Bidu Bidu Irali Bidu
Preethi Hosa Swara Barali Bidu
Manase Manase Nan Istakke Bidu
Olavu Barali Adra Istakke Bidu
Solo Geluvo Adrustakke Bidu
Yene Bandaru Tan Istakke Bidu
Prapanchave Pradakshine
Preethisutha Preethi Sutta
Prathi Dina Maha Dina
Yake Gotta, Preethi Anta
E Runave Nange Ninu Sikkidu Bidu
Aa Kshanave Antharanga Nakkidu Bidu
Naanadake Gange Hange Ukkidu Bidu
E Olave Sothu Nange Mikkidu Bidu
Preethisi Badukali Kushiya Paadu
Bidu Bidu Bidu Irali Bidu
Preethi Male Tara Barali Bidu
Bidu Bidu Bidu Irali Bidu
Preethi Hosa Swara Barali Bidu
Nidanisi Vicharisi
Habodilla Preethi Balli
Yenadru Hegaadru
Maasodila Preethi Belli
Aasegala Kannalittu Katittu Bidu
Bhavagala Guttanellaa Bichittu Bidu
Premigalu Muttidella Chinnane Bidu
Yochisade Preethialli Kaalittu Bidu
Premake Hosa Hosa Hesaru Kodu
Bidu Bidu Bidu Irali Bidu
Preethi Male Tara Barali Bidu
Bidu Bidu Bidu Irali Bidu
Preethi Hosa Swara Barali Bidu
Manase Manase Nan Istakke Bidu
Olavu Barali Adra Istakke Bidu
Solo Geluvo Adrustakke Bidu
Yene Bandaru Tan Istakke Bidu
More From Sarathi Songs Lyrics
- Kai Mugidu Yeru Song Lyrics in Kannada
- Haago Heego Song Lyrics
- Kittappa Kittappa Song Lyrics in Kannada
- Vajra Ballalaraya Lyrics
- Sarathi movie songs lyrics
Manase Manase Nan Istakke Bidu lyrics: Song Details
- Movie: Sarathi
- Starring: Darshan And Deepa Sannidhi
- Song Name: Manase Manase Nan Istakke Bidu
- Singer: Shamita Malnad And Vijay Prakash
- Lyricist: V. Nagendra Prasad
- Music: V. Harikrishna
- Year: 2011
- Watch the video: here
- Producer: K.v. Sathya Prakash
- Director: Dinakar. S