Yaakingagidhe lyrics (ಯಾಕಿಂಗಾಗಿದೆ) – Raajakumara

Yaakingagidhe lyrics thumbnail

Yaakingagidhe Lyrics are penned by Yogaraj Bhat. The song is sung by Puneeth Rajkumar. Yaakingagidhe lyrics are from the movie Raajakumara starring Puneeth Rajkumar, Priya Anand, Ananth Nag, Sarath Kumar, Prakash Raj, Chikkanna, Sadhu Kokila, Achyuth Kumar, Honnavalli Krishna, Bhargavi Narayan & Others. Raajakumara released in 2017 and the movie is directed by Santosh Ananddram. and produced by Vijay Kiragandur. The music for the movie is composed by V. Harikrishna. Yaakingagidhe lyrics in Kannada and English is given below.

ಯಾಕಿಂಗಾಗಿದೆ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ಹಾಗು ಈ ಹಾಡನ್ನು ಹಾಡಿದವರು ಪುನೀತ್ ರಾಜಕುಮಾರ್. ಈ ಹಾಡು ೨೦೧೭ ಬಿಡುಗಡೆಯಾದ ಪುನೀತ್ ರಾಜಕುಮಾರ್, ಪ್ರಿಯ ಆನಂದ್, ಅನಂತ್ ನಾಗ್, ಶರತ್ ಕುಮಾರ್, ಪ್ರಕಾಶ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಹೊನ್ನವಳ್ಳಿ ಕೃಷ್ಣ, & ಭಾರ್ಗವಿ ನಾರಾಯಣ್ ಅವರು ನಟಿಸಿದ ರಾಜಕುಮಾರ ಚಿತ್ರದ ಹಾಡಾಗಿದೆ. ಯಾಕಿಂಗಾಗಿದೆ ಹಾಡಿಗೆ ಸಂಗೀತ ಕೊಟ್ಟವರು ವಿ. ಹರಿಕೃಷ್ಣ ರವರು. ರಾಜಕುಮಾರ ಚಿತ್ರ ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕರು ವಿಜಯ್ ಕಿರಗಂದೂರ್.

  • ಹಾಡು: ಯಾಕಿಂಗಾಗಿದೆ
  • ಚಿತ್ರ: ರಾಜಕುಮಾರ (೨೦೧೭)
  • ನಿರ್ದೇಶಕ: ಸಂತೋಷ್ ಆನಂದ್ರಾಮ್
  • ನಿರ್ಮಾಪಕ: ವಿಜಯ್ ಕಿರಗಂದೂರ್
  • ಸಂಗೀತ: ವಿ. ಹರಿಕೃಷ್ಣ

Yaakingagidhe lyrics in Kannada

ಯಾಕಿಂಗಾಗಿದೆ ಯಾಕಿಂಗಾಗಿದೆ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ
ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ
ಕುಳಿತುಕೊಂಡು ಕವಿತೆಯನ್ನು ಬರದೇ ಇದ್ರೂ ಬರೆದೆ ನಾನು
ಅದೇನೇ ಗ್ರಾಮರ್ ಮಿಸ್ಟೇಕ್ ಇದ್ರೂ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ
ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ

ಇಷ್ಟುದ್ದದ ಮಾತೊಂದ ಪ್ರಾಕ್ಟಿಸು ಮಾಡಿದ್ದೆ
ಇವಳ ಎದುರು ಏನೂ ನೆನೆಪೇ ಆಗಲ್ಲ
ವಾಟ್ಸಪ್ಪಲ್ಲಿ ಹೂವನ್ನ ಎಷ್ಟು ಅಂತ ಕಳಿಸೋದು
ಫೀಲಿಂಗಿಗೆ ಟೆಕ್ನಾಲಜಿ ಸಾಲಲ್ಲ
ಸೆಲ್ಫಿ ತೆಗಿಯೋ ಟೈಮಲಿ ಹುಡುಗಿ ತುಂಬಾ ವಾಲುವಳು
ಎಷ್ಟೇ ಹತ್ರ ನಿಂತ್ರು ಇನ್ನು ಹತ್ರ ಎನ್ನುವಳು
ಹರೆಯ ಒಂದು ಟಚ್ಚು ಸ್ಕ್ರೀನು
ಲವ್ ಮಾಡೋಕು ಬೇಕು ಫೋನು
ನಂದಂತೂ ಮೊಬೈಲ್ ಆಫಗಲ್ಲ ಆಶೀರ್ವದಿಸಿ

ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ
ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ

ಲಿಪ್ಸ್ಟಿಕ್ಕಿನ ಮಾರ್ಕೊಂದು ಬೇಕಾಗಿದೆ ನನಗಿಂದು
ಸಾಕಾಗೋಯ್ತು ಹಾಳು ಕೆನ್ನೆಯ ಬರಗಾಲ
ಇಂತ ಆಸೆಗೆ ಹುಡುಗೀರು ಸೊಪ್ಪು ಗಿಪ್ಪು ಹಾಕಲ್ಲ
ಇವರಿಂದಾನೇ ಕಮ್ಮಿ ಆಯಿತು ಮಳೆಗಾಲ
ಅಂತಾರಪ್ಪ ಹುಡುಗಿರೆಂದೂ ಅರ್ಥ ಆಗಲ್ಲ
ಅರ್ಥ ಮಾಡ್ಕೊಳ್ಳೋದು ನಮಗೂ ಬೇಕಾಗೂ ಇಲ್ಲ
ಕನಸು ಕಾಣೋ ವಯಸಿಗೊಂದು ಕೆಲಸ ಕೊಟ್ಲು ಇವಳು ಬಂದು
ಇನ್ಮುಂದೆ ನಾನು ತುಂಬಾ ಬ್ಯುಸಿ ಆಶೀರ್ವದಿಸಿ

ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ
ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ.

Yaakingagidhe lyrics in English

Yaakingagidhe
Yaakingagidhe

Hogi Bandu Nangobnige Yaakingagidhe
Yaakingagidhe Yaakingagidhe
Hudugi Sumne Idru Eno Andantaagidhe
Andantaagidhe Appi Kondantaagidhe

Kulitu Kondu Kavitheyannu
Baradhe Idru Baredhe Naanu
Adene Grammar Mistake Idru
Aashirvaadisi

Hogi Bandu Nangobnige Yaakingagidhe
Yaakingagidhe Yaakingagidhe
Hudugi Sumne Idru Eno Andantaagidhe
Andantaagidhe Appi Kondantaagidhe

Ishtudadha Maatonda
Practice-U Maadidde
Ivala Yedhuru Enu Nenape Aagalla
What’s App-Alli Hoovanna
Estu Antha Kalisodu
Feeling-Ige Technology Saalalla

Selfie Tegiyo Time-Ali Hudugi Tumba Vaaluvalu
Este Hatra Nintru Innu Hatra Ennuvalu
Hareya Ondu Touch-u Screen-u
Love Maadoku Beku Phone-U
Nandanthu Mobile Off Aagalla
Aashirvaadisi

Hogi Bandu Nangobnige Yaakingagidhe
Yaakingagidhe Yaakingagidhe
Hudugi Sumne Idru Eno Andantaagidhe
Andantaagidhe Appi Kondantaagidhe

Lipstick-Ina Mark Ondu
Bekaagidhe Nanagindu
Saakaaghoitu Haalu Kenneya Baragaala
Intha Aasege Hudugiru
Soppu Gippu Haakalla
Ivarindane Kammi Aitu Malegaala

Anthaarappa Hudugirendu Artha Aagalla
Artha Maadkollodu Namagu Bekaagu Illa
Kanasu Kaano Vayasigondu
Kelasa Kotlu Ivalu Bandu
Inn Mude Naanu Tumba Busy
Aashirvaadisi

Hogi Bandu Nangobnige Yaakingagidhe
Yaakingagidhe Yaakingagidhe
Hudugi Sumne Idru Eno Andantaagidhe
Andantaagidhe Appi Kondantaagidhe

More Raajakumara songs lyrics

  1. Yaarivanu Kannadadavanu Lyrics
  2. Appu Dance lyrics
  3. Bombe helutaite lyrics in Kannada
  4. Saagaradha Alegu Lyrics

Listen to the Album on

Song Details