Badukina Bannave Lyrics – Tagaru – ಬದುಕಿನ ಬಣ್ಣವೇ ಕನ್ನಡ ಸಾಹಿತ್ಯ

Badukina Bannave Lyrics are penned by Jayanth Kaykini. The song is sung by Siddhartha Belmannu, Sanjith Hegde & Charanraj. Badukina Bannave lyrics are from the movie Tagaru starring Shivarajkumar, Manvitha Harish, Bhavana Menon, Dhananjaya, Vasishta N Simha, . Tagaru released in 2018 and the movie is directed by Duniya Soori. and produced by K P Srikanth. The music for the movie is composed by Charan Raj. Badukina Bannave lyrics in Kannada and English is given below.

ಬದುಕಿನ ಬಣ್ಣವೇ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ಸಿದ್ಧಾರ್ಥ ಬೆಲ್ಮನ್ನು, ಸಂಜಿತ್ ಹೆಗ್ಡೆ, ಮತ್ತು ಚರಣ್ ರಾಜ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶಿವರಾಜ್ಕುಮಾರ್, ಮಾನ್ವಿತಾ ಹರೀಶ್, ಭವನ ಮೆನನ್, ಧನಂಜಯ, ವಸಿಷ್ಠ ಏನ್ ಸಿಂಹ ಅವರು ನಟಿಸಿದ ಟಗರು ಚಿತ್ರದ ಹಾಡಾಗಿದೆ. ಬದುಕಿನ ಬಣ್ಣವೇ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಟಗರು ಚಿತ್ರ ನಿರ್ದೇಶಿಸಿದವರು ದುನಿಯಾ ಸೂರಿ ಮತ್ತು ನಿರ್ಮಾಪಕರು ಕೆಪಿ ಶ್ರೀಕಾಂತ್.

  • ಹಾಡು: ಬದುಕಿನ ಬಣ್ಣವೇ
  • ಚಿತ್ರ: ಟಗರು (೨೦೧೮)
  • ನಿರ್ದೇಶಕ: ದುನಿಯಾ ಸೂರಿ
  • ನಿರ್ಮಾಪಕ: ಕೆಪಿ ಶ್ರೀಕಾಂತ್
  • ಸಂಗೀತ: ಚರಣ್ ರಾಜ್

 

Badukina Bannave lyrics in Kannada

ಬದುಕಿನ ಬಣ್ಣವೇ
ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲು
ಬೆಳಕಾದರೇ ಅದು ಪ್ರೇಮವೇ

ಕೊರಳಿದು ಕಂಪಿಸಿ
ಬಿಗಿಯಾದರೆ ಅದು ಪ್ರೇಮವೇ
ತಿರುವಲಿ ದೇವರೇ
ಎದುರಾದರೆ ಅದು ಪ್ರೇಮವೇ

ಗಾಳಿಯಲಿ ಬೆಚ್ಚನೆ ಅಲೆಯಿದೆ
ಹೃದಯಕೆ ಹೇಗೋ ದಾರಿ ಗೊತ್ತಾಗಿದೆ
ನಕ್ಷೆಯಾ ನೀಡದೆ

ಬದುಕಿನ ಬಣ್ಣವೇ
ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲು
ಬೆಳಕಾದರೇ ಅದು ಪ್ರೇಮವೇ

ತಲುಪದ ಕರೆ ನೂರಾರಿವೆ
ಬೆರಳಲೇ ಇದೆ ಸಂಭಾಷಣೆ
ಕನಸಿಗು ಸಹ ಕಂದಾಯವೇ
ವಿರಹವೆ ಕಿರು ಸಂಭಾವನೆ

ಕಳೆದರೆ ನೀನು
ಉಳಿವೆನೆ ನಾನು
ನೆಪವಿರದೆ ನಿನ್ನ
ಅಪಹರಿಸಿ ತಂದೆ
ಉಪಕರಿಸು ಶಿಕ್ಷೆಯಾ ನೀಡದೆ

ಬದುಕಿನ ಬಣ್ಣವೇ
ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲು
ಬೆಳಕಾದರೇ ಅದು ಪ್ರೇಮವೇ

ಕೊರಳಿದು ಕಂಪಿಸಿ
ಬಿಗಿಯಾದರೆ ಅದು ಪ್ರೇಮವೇ
ತಿರುವಲಿ ದೇವರೇ
ಎದುರಾದರೆ ಅದು ಪ್ರೇಮವೇ

Badukina Bannave lyrics in English

Badukina Bannave
Badalaadare Adu Premave
Badavana Kannalu
Belakaadare Adu Premave

Koralidu Kampisi
Bigiyaadare Adu Premave

Thiruvali Devare
Yeduraadare Adu Premave

Gaaliyali Becchane Aleyide
Hrudayake Hego Daari Gotthagide
Naksheyaa Needade Oh.. Ho.. Aaa..

Badukina Bannave
Badalaadare Adu Premave
Badavana Kannalu
Belakaadare Adu Premave

Thalupada Kare Nooraarive
Beralale Ide Sambaashane
Kanasigu Saha Kandaayave
Virahave Kiru Sambhaavane

Kaledare Neenu
Ulivene Naanu
Nepavirade Ninna

Apaharisi Thande

Upakarisu Siksheya Needade
Oh.. Ho.. Aaa..
Badukina Bannave
Badalaadare Adu Premave

Badavana Kannalu
Belakaadare Adu Premave

Koralidu Kampisi
Bigiyaadare Adu Premave
Thiruvali Devare
Yeduraadare Adu Premave

Sasasa Sagaripa
Sagamapani Aaaa… Ree..

More From Tagaru Movie Lyrics:

  1. Tagaru Banthu Tagaru Lyrics
  2. Balma Lyrics
  3. Mental Ho Jawa lyrics
  4. Hold On Hold On Lyrics
  5. Jeeva Sakhi Lyrics
  6. Tagaru Police Theme Lyrics
  7. Badukina Bannave lyrics
  8. Yaare Neenu Chature Lyrics

Listen to the Album on

Song Details

LEAVE A REPLY

Please enter your comment!
Please enter your name here