Hold On song lyrics in Kannada and English – Tagaru

Hold On Song Lyrics are penned by Yogaraj Bhat. The song is sung by Ananya Bhat. Hold On Song lyrics are from the movie Tagaru starring Shivarajkumar, Manvitha Harish, Bhavana Menon, Dhananjaya, Vasishta N Simha, . Tagaru released in 2018 and the movie is directed by Duniya Soori. and produced by K P Srikanth. The music for the movie is composed by Charan Raj. Hold On Song lyrics in Kannada and English is given below.

ಹೋಲ್ಡ್ ಆನ್ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ಅನನ್ಯ ಭಟ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶಿವರಾಜ್ಕುಮಾರ್, ಮಾನ್ವಿತಾ ಹರೀಶ್, ಭವನ ಮೆನನ್, ಧನಂಜಯ, ವಸಿಷ್ಠ ಏನ್ ಸಿಂಹ ಅವರು ನಟಿಸಿದ ಟಗರು ಚಿತ್ರದ ಹಾಡಾಗಿದೆ. ಹೋಲ್ಡ್ ಆನ್ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಟಗರು ಚಿತ್ರ ನಿರ್ದೇಶಿಸಿದವರು ದುನಿಯಾ ಸೂರಿ ಮತ್ತು ನಿರ್ಮಾಪಕರು ಕೆಪಿ ಶ್ರೀಕಾಂತ್.

  • ಹಾಡು: ಹೋಲ್ಡ್ ಆನ್
  • ಚಿತ್ರ: ಟಗರು (೨೦೧೮)
  • ನಿರ್ದೇಶಕ: ದುನಿಯಾ ಸೂರಿ
  • ನಿರ್ಮಾಪಕ: ಕೆಪಿ ಶ್ರೀಕಾಂತ್
  • ಸಂಗೀತ: ಚರಣ್ ರಾಜ್

 

Hold On Song lyrics in Kannada

ಹೋಲ್ಡ್ ಆನ್ ಹೋಲ್ಡ್ ಆನ್
ಹೋಲ್ಡ್ ಆನ್ ಹೋಲ್ಡ್ ಆನ್ …
ಹೋಲ್ಡ್ ಆನ್ ಹೋಲ್ಡ್ ಆನ್
ಹೋಲ್ಡ್ ಆನ್ ಹೋಲ್ಡ್ ಆನ್ …

ಗ್ರೀನ್ ಸಿಗ್ನಲ್ಲು ಬಿದ್ದಿಲ ಏನು ಮಾಡ್ಲಿ
ಹೋಲ್ಡ್ ಆನ್ ಹೋಲ್ಡ್ ಆನ್
ಈ ಟೈಮ್ ಅಲ್ಲಿ ಲವ್ ಆಯ್ತು ಏನು ಮಾಡ್ಲಿ
ಹೋಲ್ಡ್ ಆನ್ ಹೋಲ್ಡ್ ಆನ್

ಗಂಡು ಹುಡುಗ ನಾನು ಹುಡುಗಿ ನೀನು
ಸಾರೀ ಹುಡುಗಿ ನಾನು ಹುಡುಗ ನೀನು

ನಾ ನಿಂಗೆ ಹೇಳುವುದೊಂದೇ
ಲವ್ ಇನಲಿ ಬೀಳಲು
ನಿನಗೆ ಏನು ರೋಗ
ತೊಳಲಿ ಬೀಳೋ ಬಾರೋ ಬೇಗ

ನನ್ನ ವಾರೆ ವಾರೆ ನೋಟವೇ ಹೀಟೂ
ಇಂಥ ಚಳಿಗಾಲದಲ್ಲಿ ಯಾತಕೆ ಲೇಟೂ …
ನನ್ನ ವಾರೆ ವಾರೆ ನೋಟವೇ ಹೀಟೂ
ಇಂಥ ಚಳಿಗಾಲದಲ್ಲಿ ಯಾತಕೆ ಲೇಟೂ …

ಈ ಪೆಶೆನ್ಸ್ ಎಲ್ಲ ಬಿಟ್ಟು
ಮಾತಾಡು ಪಪ್ಪೀ ಕೊಟ್ಟು
ಹೋಲ್ಡ್ ಆನ್ ಹೋಲ್ಡ್ ಆನ್
ಹೋಲ್ಡ್ ಆನ್ ಹೋಲ್ಡ್ ಆನ್

ಪೆದ್ದಿ ನಾನು ಮುದ್ದಿನಿಂದ
ತಬ್ಬೊ ನನ್ನ ಆಸೆ ಪಟ್ಟು
ಸದ್ದೇ ಬರದೇ ಕಚ್ಚಿ ಬಿಡುವೆ
ಒಮ್ಮೆ ನೋಡು ಗಲ್ಲ ಕೊಟ್ಟು

ಏ ಹೋಲ್ಡ್ ಆನ್ ಹೋಲ್ಡ್ ಆನ್
ಸ್ಲೋ ಡೌನ್ ಸ್ಲೋ ದ್ಲೌನ್
ಅಪಘಾತಕೆ ಅವಸರವೇ ರೀಸನ್

ನೀ ತಡ್ಕೋ ಸ್ವಲ್ಪ ಏ ಹುಡುಗಿ
ನೀನ್ ನಿಂಥಂಕೋ ದೂರ ಓ ಬೆಡಗಿ
ನೀನಿನ್ನು ತುಂಬಾ ಸಣ್ಣ ಹುಡುಗಿ
ಹಾಗ್ ಬಾರ್ದು ಮುನ್ನಿಗ್ಗಿ

ನಾನ್ ನಿಯಾಗೆ ಕೇಳುವುದೊಂದೇ
ಹೃದಯದಲಿ ಇಲ್ಲವೇ
ನನಗೊಂದ್ ಚೂರು ಜಾಗ
ಫೈನಲ್ ಏನು ಹೇಳು ಬೇಗ

ನಾನು ಸಾರಿ ಸಾರಿ ಹೇಳುವೆ ನಿಂತು
ನಂಗೆ ಪೂರಾ ಪೂರಾ ಹಿಡಿದಿದೆ ಬ್ರಾಂತು…
ನಾನು ಸಾರಿ ಸಾರಿ ಹೇಳುವೆ ನಿಂತು
ನಂಗೆ ಪೂರಾ ಪೂರಾ ಹಿಡಿದಿದೆ ಬ್ರಾಂತು…

ನಾ ಹಾಕಿಕೊಂಡಿರುವೆ ಸುಮ್ನೆ ಮನಸಲ್ಲಿ
ಮೂರು ಗಂಟು
ಸಿಗ್ನಲ್ಲು ಬಿಡ್ತು ಅಂತೂ ಇಂತೂ

Hold On Song lyrics in English

Hold On Hold On Hold On Hold On
Hold On Hold On Hold On Hold On

Green Signallu Biddilla Yenu Maadli?
Hold On Hold On
Ee Time-Alli Love Aaythu Henge Hel’li?
Hold On Hold On

Gandu Huduga Naanu Hudugi Neenu
Sorry Hudugi Naanu Huduga Neenu

Naan Ninage Heluvudonde Love-Inali
Bilalu Ninage Yenu
Rogaa Tholali Beelo Baaro Begaa
Nanna Vaare Vaare Notave Heat’u
Inthaha Chaligaaladalli Yaathakke Late’u…

Naan Ninage Heluvudonde Love-Inali
Bilalu Ninage Yenu
Rogaa Tholali Beelo Baaro Begaa
Nanna Vaare Vaare Notave Heat’u
Inthaha Chaligaaladalli Yaathakke Late’u…

Ee Patience Ella Bittu
Maathadu Pappi Kottu
Hold On Hold On
Hold On Hold On

Peddi Naanu Muddinindaaa
Thabbo Nanna Aase Pattu
Saddhe Barade Kachchi Biduve
Omme Nodu Galla Kottu

Ehh Hold On Hold On
Slow Down Slow Down
Apaghaathake Avasarave Reason

Nee Thadko Swalpa Ye Hudugi
Neen Ninthko Doora Oh Bedagi
Neeninnu Thumba Sann Hudugi
Hog Baardu Munnuggi

Naan Ninage Keluvudonde
Hrudayadalli Illave
Nanagond Chooru Jaaga
Final Yenu Helu Bega

Naanu Saari Saari Heluve Ninthu
Nange Poora Poora Hididide Braanthu…

Naanu Saari Saari Heluve Ninthu
Nange Poora Poora Hididide Braanthu…

Naa Haakikondiruve Sumne
Mansalli Mooru Gantu
Signallu Bidthu Anthu Inthu.

More From Tagaru Movie Lyrics:

  1. Tagaru Banthu Tagaru Lyrics
  2. Balma Lyrics
  3. Mental Ho Jawa lyrics
  4. Hold On Hold On Lyrics
  5. Jeeva Sakhi Lyrics
  6. Tagaru Police Theme Lyrics
  7. Badukina Bannave lyrics
  8. Yaare Neenu Chature Lyrics

Listen to the Album on

Song Details