Yaare Neenu Chathure Song Lyrics are penned by Jayanth Kaykini. The song is sung by Varijashree Venugopal. Yaare Neenu Chathure Song lyrics are from the movie Tagaru starring Shivarajkumar, Manvitha Harish, Bhavana Menon, Dhananjaya, Vasishta N Simha, . Tagaru released in 2018 and the movie is directed by Duniya Soori. and produced by K P Srikanth. The music for the movie is composed by Charan Raj. Yaare Neenu Chathure Song lyrics in Kannada and English is given below.
ಯಾರೇ ನೀನು ಚತುರೆ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ವಾರಿಜಾಶ್ರೀ ವೇಣುಗೋಪಾಲ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶಿವರಾಜ್ಕುಮಾರ್, ಮಾನ್ವಿತಾ ಹರೀಶ್, ಭವನ ಮೆನನ್, ಧನಂಜಯ, ವಸಿಷ್ಠ ಏನ್ ಸಿಂಹ ಅವರು ನಟಿಸಿದ ಟಗರು ಚಿತ್ರದ ಹಾಡಾಗಿದೆ. ಯಾರೇ ನೀನು ಚತುರೆ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಟಗರು ಚಿತ್ರ ನಿರ್ದೇಶಿಸಿದವರು ದುನಿಯಾ ಸೂರಿ ಮತ್ತು ನಿರ್ಮಾಪಕರು ಕೆಪಿ ಶ್ರೀಕಾಂತ್.
- ಹಾಡು: ಯಾರೇ ನೀನು ಚತುರೆ
- ಚಿತ್ರ: ಟಗರು (೨೦೧೮)
- ನಿರ್ದೇಶಕ: ದುನಿಯಾ ಸೂರಿ
- ನಿರ್ಮಾಪಕ: ಕೆಪಿ ಶ್ರೀಕಾಂತ್
- ಸಂಗೀತ: ಚರಣ್ ರಾಜ್
Yaare Neenu Chathure Song lyrics in Kannada
ಹಾರುವ ಗರಿಯೆ ನೀನು
ಮೂಡುವ ಗೆರೆಯೇ
ದೀಪದ ಕುಡಿಯೇ ನೀನು
ಅಥವಾ ಪ್ರೀತಿಯ ಕಿಡಿಯೇ
ಯಾರೇ ನೀನು ಚತುರೆ
ಕುಣಿದರೆ ಮಾತೆ ಬೇರೆ
ಯಾರೇ ನೀನು ಚತುರೆ
ಚತುರೆ…
ಗಾಳಿಯಲ್ಲಿ ಗಂಧದ
ಧೂಪದಂತೆ ವ್ಯಾಪಿಸು
ಭೂಮಿ ಮೇಲೆ ಹೂವಿನ
ಹೆಜ್ಜೆಯನ್ನು ಛಾಪಿಸು
ಯಾರೇ ನೀನು ಚತುರೆ
ಕುಣಿದರೆ ಮಾತೆ ಬೇರೆ
ಯಾರೇ ನೀನು ಚತುರೆ
ಚತುರೆ…
ಸಿಟ್ಟಾದರೆ ನೀನು
ಮದರಂಗಿ ಗಲ್ಲ
ನಾ ರಮಿಸಲು ಕದ್ದು
ತರಲೇನು ಬೆಲ್ಲ
ಈ ಗೊಂಬೆಗೆ ನೀನೆ
ಕೊಡಬೇಕು ಕೀ
ನಾ ಹಸಿವೆಯ ಮರೆವೆ
ನಿನ್ನ ಹಾಡು ಕೇಳಿ
ಮಸಿಯಾಗಿರುವ
ಬೆರಳಿ ನಿಂದ
ಕೆಟ್ಟ ದಿಟ್ಟಿ ಬೊಟ್ಟು
ಎಷ್ಟು ಚಂದ
ಯಾರೇ ನೀನು ಚತುರೆ
ಕುಣಿದರೆ ಮಾತೆ ಬೇರೆ
ಯಾರೇ ನೀನು ಚತುರೆ
ಚತುರೆ…
ಆಟದಲ್ಲಿ ಥೇಟು ನೀ
ಅಮ್ಮನ್ನಂತೆ ವರ್ತಿಸು
ನಾಳೆ ನಮ್ಮ ಪಾಲಿಗೆ
ಇಲ್ಲದಂತೆ ನರ್ತಿಸು
Yaare Neenu Chathure Song lyrics in English
Haaruva gariye neenu
mooduva gereye
deepada kudiye neenu
athava preetiya kidiye
Yaare neenu chathure
kunidae maate bere
Yaare neenu chathure
chathure…
Gaaliyalli gandhada
dhoopadante vyaapisu
bhoomi mele hoovina
hejjeyannu chaapisu
Yaare neenu chathure
Kunidare maate bere
Yaare neenu chathure
chathure…
Sittadare neenu
Madharangi galla
naa ramisalu kaddhu
tharalenu bella
Ee gombege neene
Kodabeku kee
Naa hasiveya mareve
Ninna haadu keli
Masiyaagiruva
Berali ninda
ketta ditti bottu
eshtu chanda
Yaare neenu chathure
Kunidare maathe bere
Yaare neenu chathure
chathure…
Aatadalli thetu nee
Ammannante vartisu
Naale namma paalige
Illadante narthisu
More From Tagaru Movie Lyrics:
- Tagaru Banthu Tagaru Lyrics
- Balma Lyrics
- Mental Ho Jawa lyrics
- Hold On Hold On Lyrics
- Jeeva Sakhi Lyrics
- Tagaru Police Theme Lyrics
- Badukina Bannave lyrics
- Yaare Neenu Chature Lyrics
Listen to the Album on
Song Details
- Movie: Tagaru
- Starring: Shivarajkumar, Manvitha Harish, Bhavana Menon, Dhananjaya, Vasishta N Simha
- Song Name: Yaare Neenu Chathure Song
- Singer: Varijashree Venugopal
- Lyricist: Jayanth Kaykini
- Music: Charan Raj
- Year: 2018
- Producer: K P Srikanth
- Director: Duniya Soori