
Jeeva Sakhi Song Lyrics are penned by Jayanth Kaykini. The song is sung by Charan Raj. Jeeva Sakhi Song lyrics are from the movie Tagaru starring Shivarajkumar, Manvitha Harish, Bhavana Menon, Dhananjaya, Vasishta N Simha, . Tagaru released in 2018 and the movie is directed by Duniya Soori. and produced by K P Srikanth. The music for the movie is composed by Charan Raj. Jeeva Sakhi Song lyrics in Kannada and English is given below.
ಜೀವ ಸಖಿ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ಚರಣ್ ರಾಜ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶಿವರಾಜ್ಕುಮಾರ್, ಮಾನ್ವಿತಾ ಹರೀಶ್, ಭವನ ಮೆನನ್, ಧನಂಜಯ, ವಸಿಷ್ಠ ಏನ್ ಸಿಂಹ ಅವರು ನಟಿಸಿದ ಟಗರು ಚಿತ್ರದ ಹಾಡಾಗಿದೆ. ಜೀವ ಸಖಿ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಟಗರು ಚಿತ್ರ ನಿರ್ದೇಶಿಸಿದವರು ದುನಿಯಾ ಸೂರಿ ಮತ್ತು ನಿರ್ಮಾಪಕರು ಕೆಪಿ ಶ್ರೀಕಾಂತ್.
- ಹಾಡು: ಜೀವ ಸಖಿ
- ಚಿತ್ರ: ಟಗರು (೨೦೧೮)
- ನಿರ್ದೇಶಕ: ದುನಿಯಾ ಸೂರಿ
- ನಿರ್ಮಾಪಕ: ಕೆಪಿ ಶ್ರೀಕಾಂತ್
- ಸಂಗೀತ: ಚರಣ್ ರಾಜ್
Jeeva Sakhi Song lyrics in Kannada
ಜೀವ ಸಖಿ…
ಜೀವ ಸಖಿ…
ನೆರಳು ಬೆಳಕು ಬೆರತ
ಹರಿಣಾದಂಥ ಇರುಳೆ
ಬೆಳಕು ಹರಿವ ಮೊದಲೇ
ಹೃದಯ ಹರಿದು ಕೊಡಲೇ…
ನೆರಳು ಬೆಳಕು ಬೆರತ
ಹರಿಣಾದಂಥ ಇರುಳೆ
ಬೆಳಕು ಹರಿವ ಮೊದಲೇ
ಹೃದಯ ಹರಿದು ಕೊಡಲೇ…
ಜೀವ ಸಖಿ…
ಹಾಯುವ ದೀಪಕು ಗಾಯವೇ
ಕಣ್ಣಲೇ ನಿಂತಿರೋ ಜೀವವೇ
ಬಾನಿನಲ್ಲಿ ಬೆಳ್ಳಿ ಚೂರಿ
ದಾರಿ ತುಂಬ ಕಾಮಗಾರಿ
ನೆರಳು ಬೆಳಕು ಬೆರತ
ಹರಿಣಾದಂಥ ಇರುಳೆ
ಬೆಳಕು ಹರಿವ ಮೊದಲೇ
ಹೃದಯ ಹರಿದು ಕೊಡಲೇ
ಹೃದಯ ಹರಿದು ಕೊಡಲೇ
ಜೀವ ಸಖಿ…
ನೀ ಕಂಡಂತ ಕನಸು ಎದುರೇ ನಿಂತಿದೆ
ಬಂದಂತ ಕೆಲಸ ಮರೆತೇ ಹೋಗಿದೆ
ನಿಂತಂತ ಶಹರ ಹೆಸರು ಕೇಳುತಿದೆ…
ನೀನಿದ್ದಲ್ಲೇ ಮಳೆಯು ಬರುವ ಹಾಗಿದೆ
ಹೋದಲ್ಲೆ ನೆನಪು ಬಿಡದೇ ಕಾಡಿದೆ
ನಿಂತಲ್ಲಿ ಸಮಯ ನಿಲದೇ ಓಡುತಿದೆ…
ನೀ ಕಂಡಂತ ಕನಸು ಎದುರೇ ನಿಂತಿದೆ
ಬಂದಂತ ಕೆಲಸ ಮರೆತೇ ಹೋಗಿದೆ
ನಿಂತಂತ ಶಹರ ಹೆಸರು ಕೇಳುತಿದೆ…
ನೀನಿದ್ದಲ್ಲೇ ಮಳೆಯು ಬರುವ ಹಾಗಿದೆ
ಹೋದಲ್ಲೆ ನೆನಪು ಬಿಡದೇ ಕಾಡಿದೆ
ನಿಂತಲ್ಲಿ ಸಮಯ ನಿಲದೇ ಓಡುತಿದೆ…
Jeeva Sakhi Song lyrics in English
Jeeva Sakhi..
Jeeva Sakhi..
Neralu Belaku Beretha
Harinaadantha Irule
Belaku Hariva Modale
Hrudaya Haridu Kodale…
Jeeva Sakhi..
Haayuva Deepakku Gaayave
Kannale Ninthiru Jeevave
Baaninalli Belli Choori
Daari Tumba Kaamagaari
Neralu Belaku Beretha
Harinaadantha Irule
Belaku Hariva Modale
Hrudaya Haridu Kodale
Hrudaya Haridu Kodale
Jeeva Sakhi..
Nee Kandantha Kanasu Yedure Ninthide
Bandantha Kelasa Marethe Hogide
Ninthantha Shahara Hesaru Keluthide
Neeniddalle Maleyu Baruva Haagide
Hodalle Nenapu Bidade Kaadide
Ninthalli Samaya Nillade Oduthide..
Nee Kandantha Kanasu Yedure Ninthide
Bandantha Kelasa Marethe Hogide
Ninthantha Shahara Hesaru Keluthide
Neeniddalle Maleyu Baruva Haagide
Hodalle Nenapu Bidade Kaadide
Ninthalli Samaya Nillade Oduthide..
More From Tagaru Movie Lyrics:
- Tagaru Banthu Tagaru Lyrics
- Balma Lyrics
- Mental Ho Jawa lyrics
- Hold On Hold On Lyrics
- Jeeva Sakhi Lyrics
- Tagaru Police Theme Lyrics
- Badukina Bannave lyrics
- Yaare Neenu Chature Lyrics
Listen to the Album on
Song Details
- Movie: Tagaru
- Starring: Shivarajkumar, Manvitha Harish, Bhavana Menon, Dhananjaya, Vasishta N Simha
- Song Name: Jeeva Sakhi Song
- Singer: Charan Raj
- Lyricist: Jayanth Kaikini
- Music: Charan Raj
- Year: 2018
- Producer: K P Srikanth
- Director: Duniya Soori