
Havina Dwesha Lyrics are penned by Vijaya Narasimha. The song is sung by S. P. Balasubramanyam. Havina Dwesha lyrics are from the movie Nagarahavu starring Vishnuvardhan, Aarathi, Shubha, K. S. Ashwath, H. R. Shastry, Leelavathi & Others. Nagarahavu released in 1972 and the movie is directed by Puttanna Kanagal. and produced by N. Veeraswamy. The music for the movie is composed by Vijaya Bhaskar. Havina Dwesha lyrics in Kannada and English is given below.
ಹಾವಿನ ದ್ವೇಷ ಹಾಡಿನ ಸಾಹಿತ್ಯ ಬರೆದವರು ವಿಜಯ ನರಸಿಂಹ ರವರು ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೭೨ ಬಿಡುಗಡೆಯಾದ ವಿಷ್ಣುವರ್ಧನ್, ಆರತಿ, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ ಅವರು ನಟಿಸಿದ ನಾಗರಹಾವು ಚಿತ್ರದ ಹಾಡಾಗಿದೆ. ಹಾವಿನ ದ್ವೇಷ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ನಾಗರಹಾವು ಚಿತ್ರ ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್ ಮತ್ತು ನಿರ್ಮಾಪಕರು ಏನ್. ವೀರಸ್ವಾಮಿ.
- ಹಾಡು: ಹಾವಿನ ದ್ವೇಷ
- ಚಿತ್ರ: ನಾಗರಹಾವು (೧೯೭೨)
- ನಿರ್ದೇಶಕ: ಪುಟ್ಟಣ್ಣ ಕಣಗಾಲ್
- ನಿರ್ಮಾಪಕ: ಏನ್. ವೀರಸ್ವಾಮಿ
- ಸಂಗೀತ: ವಿಜಯ ಭಾಸ್ಕರ್
Havina Dwesha lyrics in Kannada
ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ಈ ಅಂಜದ ಎದೆಯಲಿ ನಂಜೆ ಇಲ್ಲ
ಬಗ್ಗುವ ಆಳಲ್ಲ ತಲೆ ತಗ್ಗಿಸಿ ಬಾಳೊಲ್ಲ
ಆ ಲಂಕೆಯ ಸುಟ್ಟ ಬೆಂಕಿ ಯಾವ
ಕೇಡನು ಮಾಡಿಲ್ಲ ಆದರೆ ಸೇಡನು ಬಿಡಲಿಲ್ಲ
ಅಭಿಮಾನವ ಬಿಡಲೊಲ್ಲೆ
ಅಪಮಾನವ ಸಹಿಸೊಲ್ಲೆ
ಅನ್ಯಾಯವ ಮಾಡೊಲ್ಲೆ ಹಾ!
ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ಆ ದೇವರನೆಂದಿಗು ದೂರೋದಿಲ್ಲ
ನಂಬಿಕೆ ನೀಗೊಲ್ಲ ನಾ ದಾರಿ ತಪ್ಪೊಲ್ಲ
ನಾ ಇಟ್ಟರೆ ಶಾಪ ಕೊಟ್ಟರೆ ವರ
ನೀತಿಯ ಮೀರೊಲ್ಲ ನಾ ಒಲಿದರೆ ಕೇಡಿಲ್ಲ
ಆ ರೋಷದ ಉರಿ ನಾನು
ಆ ವೇಗದ ವಶ ನಾನು
ಆ ಪ್ರೇಮಕೆ ಒಲಿದೇನು ಹಹ!
ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ಆ ರಾಮನು ಇಟ್ಟ ಬಾಣದ ಗುರಿಯು
ಎಂದು ತಪಿಲ್ಲ ಎಂದೆಂದೂ ತಪ್ಪಿಲ್ಲ
ಈ ರಾಮಾಚಾರಿನ್ ಕೆಣಕೋ ಗಂಡು
ಇನ್ನು ಹುಟ್ಟಿಲ್ಲ ಹಹಹ! ಆ ಗಂಡೆ ಹುಟ್ಟಿಲ್ಲ
ಆ ಭೀಮದ ಬಲದವನು
ಆ ಚಾಣಕ್ಯನ ಛಲದವನು
ಈ ದುರ್ಗದ ಹುಲಿಯಿವನು ಹಾ !!!!
ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
Havina Dwesha lyrics in English
Havina Dwesha Hanneradu Varusha
Havina Dwesha Hanneradu Varusha
Nanna Rosha Nooru Varusha
Nanna Rosha Nooru Varusha
Havina Dwesha Hanneradu Varusha
Ee Anjada Edeyali Nanje Illa
Bagguava Aalalla Tale Taggisi Baalolla
Aa Lankeya Sutta Benki Yaava
Kedanu Maadilla Aadare Sedanu Bidalilla
Abhimanava Bidanolle
Apamaanava Sahisolle
Anyayava Maadolle
Havina Dwesha Hanneradu Varusha
Havina Dwesha Hanneradu Varusha
Nanna Rosha Nooru Varusha
Nanna Rosha Nooru Varusha
Havina Dwesha Hanneradu Varusha
Aa Devaranendu Doorodilla,
Nambike Neegolla Naa Daari Tappolla
Na Ittare Shaapa Kottare Vara
Neetiya Meerolla Na Olidare Kedilla
Aakroshada Uri Naanu
Aavegada Vasha Naanu
Aa Premake Olidenu
Havina Dwesha Hanneradu Varusha
Havina Dwesha Hanneradu Varusha
Nanna Rosha Nooru Varusha
Nanna Rosha Nooru Varusha
Havina Dwesha Hanneradu Varusha
Aa Raamanu Itta Baanada Guriyu
Endu Tappilla Endendu Tappilla
Ee Ramachari-na Kenako Gandu
Innu Huttilla Aa Gande Huttilla
Aa Bheema-na Baladavanu,
Chanakyana Chaladavanu
Ee Durgada Huli Ivanu Haa!
Havina Dwesha Hanneradu Varusha
Havina Dwesha Hanneradu Varusha
Nanna Rosha Nooru Varusha
Nanna Rosha Nooru Varusha
Havina Dwesha Hanneradu Varusha
More Nagarahavu songs lyrics
- Kannada Nadina Veera Ramaniya Lyrics
- Karpoorada Gombe Lyrics
- Baare Baare Lyrics
- Sangama Sangama Lyrics
- Kathe Heluve Nanna Kathe Heluve Song Lyrics
Listen to the Album on
Song Details
- Movie: Nagarahavu
- Starring: Vishnuvardhan, Aarathi, Shubha, K. S. Ashwath, H. R. Shastry, Leelavathi & Others
- Song Name: Havina Dwesha
- Singer: S. P. Balasubramanyam
- Lyricist: Vijaya Narasimha
- Music: Vijaya Bhaskar
- Producer: N. Veeraswamy
- Director: Puttanna Kanagal