Karpoorada Gombe Lyrics are penned by R. N. Jayagopala. The song is sung by P. Susheela. Karpoorada Gombe lyrics are from the movie Nagarahavu starring Vishnuvardhan, Aarathi, Shubha, K. S. Ashwath, H. R. Shastry, Leelavathi & Others. Nagarahavu released in 1972 and the movie is directed by Puttanna Kanagal. and produced by N. Veeraswamy. The music for the movie is composed by Vijaya Bhaskar. Karpoorada Gombe lyrics in Kannada and English is given below.
ಕರ್ಪೂರದ ಗೊಂಬೆ ಹಾಡಿನ ಸಾಹಿತ್ಯ ಬರೆದವರು ಆರ್. ಏನ್. ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಸುಶೀಲ ರವರು. ಈ ಹಾಡು ೧೯೭೨ ಬಿಡುಗಡೆಯಾದ ವಿಷ್ಣುವರ್ಧನ್, ಆರತಿ, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ ಅವರು ನಟಿಸಿದ ನಾಗರಹಾವು ಚಿತ್ರದ ಹಾಡಾಗಿದೆ. ಕರ್ಪೂರದ ಗೊಂಬೆ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ನಾಗರಹಾವು ಚಿತ್ರ ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್ ಮತ್ತು ನಿರ್ಮಾಪಕರು ಏನ್. ವೀರಸ್ವಾಮಿ.
- ಹಾಡು: ಕರ್ಪೂರದ ಗೊಂಬೆ
- ಚಿತ್ರ: ನಾಗರಹಾವು (೧೯೭೨)
- ನಿರ್ದೇಶಕ: ಪುಟ್ಟಣ್ಣ ಕಣಗಾಲ್
- ನಿರ್ಮಾಪಕ: ಏನ್. ವೀರಸ್ವಾಮಿ
- ಸಂಗೀತ: ವಿಜಯ ಭಾಸ್ಕರ್
Karpoorada Gombe lyrics in Kannada
ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ನಿನ್ನ ಪ್ರೇಮ ಜ್ವಾಲೆ
ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು
ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ದೇಹದಿ ಪ್ರಾಣವು ಕಲೆತಿಹ ರೀತಿ
ದೇಹದಿ ಪ್ರಾಣವು ಕಲೆತಿಹ ರೀತಿ
ನಿನ್ನಲೇ ಬೆರೆತೆ ನನ್ನನೇ ಮರೆತೆ
ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ಒಲವನು ಅರಿತ ಹೃದಯವೇ ಧನ್ಯ
ಒಲವನು ಅರಿತ ಹೃದಯವೇ ಧನ್ಯ
ನಿನ್ನನಾ ಪಡೆದೆ ಧನ್ಯ ನಾ ನಿಜದಿ
ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ನಿನ್ನ ಪ್ರೇಮ ಜ್ವಾಲೆ
ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು
ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
Karpoorada Gombe lyrics in English
Karpoorada Gombe Naanu
Minchante Bali Bande Neenu
Karpoorada Gombe Naanu
Minchante Bali Bande Neenu
Ninna Prema Jwaale
Soki Nanna Mele
Karagi Karagi Neeraade Naanu
Karpoorada Gombe Naanu
Minchante Bali Bande Neenu
Hoovali Bereta Gandhada Reeti
Shrutiyali Kaleta Naadada Reeti
Hoovali Bereta Gandhada Reeti
Shrutiyali Kaleta Naadada Reeti
Dehadi Praanavu Kaletiha Reeti
Dehadi Praanavu Kaletiha Reeti
Ninnale Berete Nannane Marete
Karpoorada Gombe Naanu
Minchante Bali Bande Neenu
Devana Serida Hoovadu Dhanya
Poojeya Maadida Kaigale Dhanya
Devana Serida Hoovadu Dhanya
Poojeya Maadida Kaigale Dhanya
Olavanu Arita Hrudayave Dhanya
Olavanu Arita Hrudayave Dhanya
Ninnanaa Padede Dhanya Naa Nijadi
Karpoorada Gombe Naanu
Minchante Bali Bande Neenu
Ninna Prema Jwaale
Soki Nanna Mele
Karagi Karagi Neeraade Naanu
Karpoorada Gombe Naanu
Minchante Bali Bande Neenu
More Nagarahavu songs lyrics
- Kannada Nadina Veera Ramaniya Lyrics
- Havina Dwesha Lyrics in Kannada & English
- Baare Baare Lyrics
- Sangama Sangama Lyrics
- Kathe Heluve Nanna Kathe Heluve Song Lyrics
Listen to the Album on
Song Details
- Movie: Nagarahavu
- Starring: Vishnuvardhan, Aarathi, Shubha, K. S. Ashwath, H. R. Shastry, Leelavathi & Others
- Song Name: Karpoorada Gombe
- Singer: P. Susheela
- Lyricist: R. N. Jayagopala
- Music: Vijaya Bhaskar
- Producer: N. Veeraswamy
- Director: Puttanna Kanagal