
Kathe Heluve Nanna Song Lyrics are penned by Chi. Udaya Shankar. The song is sung by P. Susheela. Kathe Heluve Nanna song lyrics are from the movie Nagarahavu starring Vishnuvardhan, Aarat, Shubha, K. S. Ashwath, H. R. Shastry, Leelavathi, Ambareesh & Others. Nagarahavu released in 1972 and the movie is directed by Puttanna Kanagal. and produced by N. Veeraswamy. The music for the movie is composed by Vijaya Bhaskar. Kathe Heluve Nanna song lyrics in Kannada and English is given below.
ಕಥೆ ಹೇಳುವೆ ನನ್ನ ಹಾಡಿನ ಸಾಹಿತ್ಯ ಬರೆದವರು ಚಿ. ಉದಯ ಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಸುಶೀಲ ರವರು. ಈ ಹಾಡು ೧೯೭೨ ಬಿಡುಗಡೆಯಾದ ವಿಷ್ಣುವರ್ಧನ್, ಅಂಬರೀಷ್, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ ಅವರು ನಟಿಸಿದ ನಾಗರಹಾವು ಚಿತ್ರದ ಹಾಡಾಗಿದೆ. ಕಥೆ ಹೇಳುವೆ ನನ್ನ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ನಾಗರಹಾವು ಚಿತ್ರ ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್ ಮತ್ತು ನಿರ್ಮಾಪಕರು ಏನ್. ವೀರಸ್ವಾಮಿ.
- ಹಾಡು: ಕಥೆ ಹೇಳುವೆ ನನ್ನ
- ಚಿತ್ರ: ನಾಗರಹಾವು (೧೯೭೨)
- ನಿರ್ದೇಶಕ: ಪುಟ್ಟಣ್ಣ ಕಣಗಾಲ್
- ನಿರ್ಮಾಪಕ: ಏನ್. ವೀರಸ್ವಾಮಿ
- ಸಂಗೀತ: ವಿಜಯ ಭಾಸ್ಕರ್
Kathe Heluve Nanna song lyrics in Kannada
ಕಥೆ ಹೇಳುವೆ, ನನ್ನ ಕಥೆ ಹೇಳುವೆ
ಬಾಳಿನ ಪುಟಗಳಲಿ ಕಣ್ಣೀರ ಹನಿಗಳಲಿ
ಬರೆದಿರುವ ಹೆಣ್ಣಿನಾ ಕಥೆ ಹೇಳುವೆ
ಕಥೆ ಹೇಳುವೆ, ನನ್ನ ಕಥೆ ಹೇಳುವೆ
ನೀ ತಂದ ಅರಿಶಿನ ಕುಂಕುಮದ ಕಾಣಿಕೆ
ನೀ ತಂದ ಅರಿಶಿನ ಕುಂಕುಮದ ಕಾಣಿಕೆ
ಸ್ವೀಕರಿಸಿ ನೀನಂದು ನುಡಿದಂತೆ ನಡೆದೇ
ಹಿರಿಯರಾಣತಿಯಂತೆ ಹಸೆಮಣೆಯ ಏರಿದೆ
ನನ್ನಾಸೆ ಎಲ್ಲವನು ನಾನೇ ಕೊಂದೆ
ಕಥೆ ಹೇಳುವೆ, ನನ್ನ ಕಥೆ ಹೇಳುವೆ
ಮನ ನಿನ್ನ ವರಿಸಿತ್ತು, ವಿಧಿ ಎಣಿಕೆ ಬೇರಿತ್ತು
ಮನ ನಿನ್ನ ವರಿಸಿತ್ತು, ವಿಧಿ ಎಣಿಕೆ ಬೇರಿತ್ತು
ಬೇರೊಂದು ಮನೆಯಲ್ಲಿ ಬದುಕು ಕಾದಿತ್ತು
ಹೃದಯ ಬರಿದಾಗಿತ್ತು, ಮೌನದಲಿ ಭಯವಿತ್ತು
ಬಲಿಪೀಟ ದೆಡೆ ನನ್ನ ಪಯಣ ಕಾದಿತ್ತು
ಕಥೆ ಹೇಳುವೆ, ನನ್ನ ಕಥೆ ಹೇಳುವೆ
ಮೊದಲ ದಿನ ರಾತ್ರಿಯಲಿ ಮುಗುಳು ನಗೆ ಮೋಡಿಯಲಿ
ಮೊದಲ ದಿನ ರಾತ್ರಿಯಲಿ ಮುಗುಳು ನಗೆ ಮೋಡಿಯಲಿ
ಮೈ ಮರೆಸಿ ಮುಳ್ಳಿನ ಸೆರೆಯ ಹಾಕಿದರು
ಮುದ್ದಿಸುವ ತುಟಿಗಳಿಗೆ ಮತ್ತೆಂದೂ ಹೇಳುತಲಿ
ಮಧುಪಾನದಾಹುತಿಗೆ ನನ್ನ ನೂಕಿದರು
ಕಥೆ ಹೇಳುವೆ ನನ್ನ ಕಥೆ ಹೇಳುವೆ
ಅವರಾಸೆ ಮುಗಿದಿರಲು, ಹಣದ ಅಸೆ ಏರಿರಲು
ಅವರಾಸೆ ಮುಗಿದಿರಲು, ಹಣದ ಅಸೆ ಏರಿರಲು
ಕಾಮುಕರ ಕೂಟದಲ್ಲಿ ನನ್ನ ತಳ್ಳಿದರು
ಬೇಡಿಕೆಗೆ ಬೆಲೆ ಇಲ್ಲ, ಕಂಬನಿಗೆ ಕೊನೆ ಇಲ್ಲ
ಪಶುವಂತೆ ನನ್ನ ಮಾರಾಟ ಮಾಡಿದರು
ಪಶುವಂತೆ ನನ್ನ ಮಾರಾಟ ಮಾಡಿದರು
ಕಥೆ ಹೇಳುವೆ ನನ್ನ ಕಥೆ ಹೇಳುವೆ
ಬಾಳಿನ ಪುಟಗಳಲ್ಲಿ ಕಣ್ಣೀರ ಹನಿಗಳಲ್ಲಿ
ಬರೆದಿರುವ ಹೆಣ್ಣಿನ ಕಥೆ ಹೇಳುವೆ
ಕಥೆ ಹೇಳುವೆ ನನ್ನ ಕಥೆ ಹೇಳುವೆ
Kathe Heluve Nanna song lyrics in English
Kathe Heluve Nanna Kathe Heluve
Baalina Putagalalli Kanneera Hanigalali
Barediruvaa Henninaa Kathe Heluve
Kathe Heluve Nanna Kathe Heluve
Nee Tanda Arishina Kunkumada Kaanike
Nee Tanda Arishina Kunkumada Kaanike
Sweekarisineenandu Nudidante Nadede
Hiriyaraanatiyante Hasamaneya Eride
Nannaase Ellavanu Naane Konde
Kathe Heluve Nanna Kathe Heluve
Mana Ninna Varisittu Vidhi Enike Berittu
Mana Ninna Varisittu Vidhi Enike Berittu
Berondu Maneyalli Baduku Kaadittu
Hrudaya Baridaagittu Maunadali Bhayavittu
Balipeeta Dedenanna Payana Saagittu
Kathe Heluve Nanna Kathe Heluve
Modala Dinaraatriyali Mugulu Nage Modiyali
Modala Dinaraatriyali Mugulu Nage Modiyali
Maimaresi Mullinaa Thereya Haakidaru
Muddisuva Thutigalige Matteendu Helutali
Madhupaanada Aahutige Nanna Nookidaru
Kathe Heluve Nanna Kathe Heluve
Avaraase Mugidiralu Hanadaase Eriralu
Avaraase Mugidiralu Hanadaase Eriralu
Kaamukara Koopadali Nanna Tallidaru
Bedikege Bele Illa Kambanige Kone Illa
Pashuvante Nanna Maaraata Maadidaru
Pashuvante Nanna Maaraata Maadidaru
More Nagarahavu songs lyrics
- Kannada Nadina Veera Ramaniya Lyrics
- Havina Dwesha Lyrics
- Karpoorada Gombe Lyrics
- Baare Baare Lyrics
- Sangama Sangama Lyrics
Listen to the Album on
Song Details
- Movie: Nagarahavu
- Starring: Vishnuvardhan, Aarathi, Shubha, K. S. Ashwath, H. R. Shastry, Leelavathi & Others
- Song Name: Kathe Heluve Nanna
- Singer: P. Susheela
- Lyricist: Chi. Udaya Shankar
- Music: Vijaya Bhaskar
- Producer: N. Veeraswamy
- Director: Puttanna Kanagal