Kaveramma Kapadamma Song Lyrics in Kannada – ಕಾವೇರಮ್ಮ ಕಾಪಾಡಮ್ಮಾ ಸಾಹಿತ್ಯ

0
5682
kaveramma kapadamma song lyrics thumbnail

Kaveramma Kapadamma Song Lyrics are penned by Hamsalekha. The song is sung by S. P. Balasubrahmanyam. Kaveramma Kapadamma Song lyrics are from the movie Solillada Saradara starring Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh, Dingri Nagaraj, Padma Kumta, Kaminidharan And Others. Solillada Saradara released in 1992 and the movie is directed by Om Sai Prakash. and produced by K. Prabhakar. The music for the movie is composed by Hamsalekha. Kaveramma Kapadamma Song lyrics in Kannada and English is given below.

ಕಾವೇರಮ್ಮ ಕಾಪಾಡಮ್ಮಾ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್ ಅವರು ನಟಿಸಿದ ಸೋಲಿಲ್ಲದ ಸರದಾರ ಚಿತ್ರದ ಹಾಡಾಗಿದೆ. ಕಾವೇರಮ್ಮ ಕಾಪಾಡಮ್ಮಾ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸೋಲಿಲ್ಲದ ಸರದಾರ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.

  • ಹಾಡು: ಕಾವೇರಮ್ಮ ಕಾಪಾಡಮ್ಮಾ
  • ಚಿತ್ರ: ಸೋಲಿಲ್ಲದ ಸರದಾರ (೧೯೯೨)
  • ನಿರ್ದೇಶಕ: ಓಂ ಸಾಯಿ ಪ್ರಕಾಶ್
  • ನಿರ್ಮಾಪಕ: ಕೆ. ಪ್ರಭಾಕರ್
  • ಸಂಗೀತ: ಹಂಸಲೇಖ

Kaveramma Kapadamma Song lyrics in Kannada

ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು.. ಓ…

ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..

ತಾಯೊಡಲೆ ನಿನಗೆ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..

ಮುಗಿಲಾಗುವೆ ಹನಿಯಾಗುವೆ
ಮಳೆಯಾಗಿ ಹೊಳೆಯಾಗಿ ಹರಿದಾಡುವೆ
ನಿತ್ಯ ನಲಿದಾಡುವೆ

ಉಸಿರಾಗುವೆ ಹಸಿರಾಗುವೆ
ಬರ ನೀಗಿ ತಂಪಾಗಿ ಕಡಲಾಗುವೆ
ಅಲ್ಲಿ ಅಲೆಯಾಗುವೆ

ಎಲ್ಲರ ಕಡು ಪಾಪವ
ಬಯ್ಯದೆ ಕೊಂಡೊಯ್ಯುವ
ತಾಯೊಡಲೆ ನಿನಗೇ ಶರಣು..

ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು.. ಓ…

ಜೇನಲ್ಲೂ ನೀ ತೆಂಗಲ್ಲೂ ನೀ
ನೆಲಯೋಗಿ ಉಳುವಾಗ ಬೆವರಲ್ಲೂ ನೀ
ಅವನ ಫಲದಲ್ಲೂ ನೀ

ಕಣ್ಣಲ್ಲೂ ನೀ ಎದೆಯಲ್ಲೂ ನೀ
ಹಸುಗೂಸು ತೊದಲಾಡೊ ಜೋಲ್ಲಲ್ಲೂ ನೀ
ನುಡಿ ಜೇನಲ್ಲೂ ನೀ

ನಿಲ್ಲದ ಸಂಚಾರದ
ಸಾವಿರ ಅವತಾರದ
ತಾಯೊಡಲೆ ನಿನಗೇ ಶರಣು

ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..

ತಾಯೊಡಲೆ ನಿನಗೇ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..

Kaveramma Kapadamma Song lyrics in English

Kaveramma Kaapaadamma
Ee Dhoniya Thelisu..
Aa Theerava Serisu..

Kaveramma Kaapaadamma
Ee Dhoniya Thelisu..
Aa Theerava Serisu..

Thaayodale Ninage Sharanu
Kaveramma Kaapaadamma
Ee Dhoniya Thelisu..
Aa Theerava Serisu..

Mugilaaguve Haniyaaguve
Maleyaagi Holeyaagi Haridhaaduve
Nitya Nalidhaaduve

Usiraaguve Hasiraaguve
Bara Neegi Thampaagi Kadalaaguve
Alli Aleyaaguve

Yallara Kadu Paapava
Bayyadhe Kondoyyuva
Thaayodale Ninage Sharanu..

Kaveramma Kaapaadamma
Ee Dhoniya Thelisu..
Aa Theerava Serisu..

Jenallu Nee Thengallu Nee
Nela Yogi Uluvaaga Bevarallu Nee
Avana Phaladallu Nee

Kannallu Nee Edheyallu Nee,
Hasugoosu Thoddhallado Jollallu Nee
Nudi Jenallu Nee

Nillada Sanchaaradha
Saavira Avathaaradha
Thaayodale Ninage Sharanu

Kaveramma Kaapaadamma
Ee Dhoniya Thelisu..
Aa Theerava Serisu..

Thaayodale Ninage Sharanu.
Kaveramma Kaapaadamma
Ee Dhoniya Thelisu..
Aa Theerava Serisu..

More Solillada Saradara songs lyrics

  1. Ee Kannada Mannanu Maribeda Lyrics
  2. Jogayya Jogayya Kai Nodayya Lyrics
  3. Jigi Jigi Bombeyata Lyrics
  4. Premavendarenu Helabaradenu Lyrics
  5. Yaarigaagi Hele Lyrics

Song Details