Premavendarenu Helabaradenu Lyrics are penned by Hamsalekha. The song is sung by K. S. Chithra & Manjula Gururaj. Premavendarenu Helabaradenu lyrics are from the movie Solillada Saradara starring Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh And Others. Solillada Saradara released in 1992 and the movie is directed by Om Sai Prakash. and produced by K. Prabhakar. The music for the movie is composed by Hamsalekha. Premavendarenu Helabaradenu lyrics in Kannada and English is given below.
ಪ್ರೇಮವೆಂದರೇನು ಹೇಳಬಾರದೇನು ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಕೆ. ಎಸ್. ಚಿತ್ರ & ಮಂಜುಳಾ ಗುರುರಾಜ್ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್ ಅವರು ನಟಿಸಿದ ಸೋಲಿಲ್ಲದ ಸರದಾರ ಚಿತ್ರದ ಹಾಡಾಗಿದೆ. ಪ್ರೇಮವೆಂದರೇನು ಹೇಳಬಾರದೇನು ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸೋಲಿಲ್ಲದ ಸರದಾರ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.
- ಹಾಡು: ಪ್ರೇಮವೆಂದರೇನು ಹೇಳಬಾರದೇನು
- ಚಿತ್ರ: ಸೋಲಿಲ್ಲದ ಸರದಾರ (೧೯೯೨)
- ನಿರ್ದೇಶಕ: ಓಂ ಸಾಯಿ ಪ್ರಕಾಶ್
- ನಿರ್ಮಾಪಕ: ಕೆ. ಪ್ರಭಾಕರ್
- ಸಂಗೀತ: ಹಂಸಲೇಖ
Premavendarenu Helabaradenu lyrics in Kannada
ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು
ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ
ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು
ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ
ದೇವರ ಪ್ರೀತಿಸುವ ಪ್ರೇಮಿಗೆ ಸೋಲುಂಟೇ
ಏನಿದೆ ಹುಸಿ ಕಾರಣ..
ರುಕ್ಮಿಣಿ ಮನ ನೋಯಲೂ…
ದೇವರ ಪೂಜಿಸುವ ವಿರಹಿಗೆ ಸುಖವುಂಟೇ
ರಾಧೆಯ ಸುಖಕ್ಕಾಗಿಯೇ…
ರುಕ್ಮಿಣಿ ಮುಂದಾದಳು…
ಆ ರಾಧೆ ಯೋಚಿಸಿದ ಕಥೆ ಬೇರೆ
ಆ ರುಕ್ಮಿಣಿ ಪಾಲಿಸಿದ ವೃತ ಬೇರೆ
ಆ ರುಕ್ಮಿಣಿ ಏನೇ ಹೇಳಿದರು ಕೃಷ್ಣನಿಗೆ ಸ್ವಂತ
ಆ ರಾಧೆಯು ಎಷ್ಟೇ ಹಾಡಿದರು ರುಕ್ಮಿಣಿಗೆ ಸ್ವಂತ
ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು
ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ
ಹೃದಯದ ಒಳಗೊಂದು ನಾಲಿಗೆ ಮೇಲೊಂದು
ಪ್ರೇಮದ ಕಥೆ ಹೇಳುವ…
ಆಸೆಯ ಬಿಡು ಗೆಳತಿಯೇ…
ದ್ವಾಪರ ಯುಗವಲ್ಲ ಕಲಿಯುಗವೀಗಮ್ಮ
ಒಬ್ಬನ ಒಲವೆಂದಿಗೂ…
ಒಬ್ಬಳಿಗೇ ಗೆಳತಿಯೇ…
ಈ ಕೃಷ್ಣ ಮೆಚ್ಚುವುದೂ ನಿನ್ನ ತಾನೇ
ನೀ ಮೆಚ್ಚೋ ನಾಯಕನು ಕೃಷ್ಣ ತಾನೇ
ಆ ಕನಸಿನ ಮೇಲೆ ನಾನಿಲ್ಲಾ
ಅವನೆಂದಿಗೂ ನಿನ್ನವನು
ಈ ಕರುಣೆಯು ನನಗೆ ಬೇಕಿಲ್ಲಾ
ಅವನೆಂದಿಗೂ ನಿನ್ನವನೂ
ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು
ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ
Premavendarenu Helabaradenu lyrics in English
Premavendarenu Helabaaradenu
Thyaagavendarenu Helabaaradenu
Premakkendu Saakshiye
Krishna Rukmini Jodiye
Thyaagakkendu Saakshiye
Radhakrishna Viyogavo
Premavendarenu Helabaaradenu
Thyaagavendarenu Helabaaradenu
Premakkendu Saakshiye
Krishna Rukmini Jodiye
Thyaagakkendu Saakshiye
Radhakrishna Viyogavo
Devara Preethisuva Premige Solunte?
Enide Husi Kaarana…
Rukmini Mana Noyalu…
Devara Poojisuva Virahige Sukhavunte?
Radheya Sukhakkaagiye…
Rukmini Mundaadalu…
Aa Radhe Yochisida Kathe Bere
Aa Rukmini Paalisida Vruta Bere
Aa Rukmini Ene Helidaru Krishnanige Swanta
Aa Radheyu Eshte Haadidaru Rukminige Swanta
Premavendarenu Helabaaradenu
Thyaagavendarenu Helabaaradenu
Premakkendu Saakshiye
Krishna Rukmini Jodiye
Thyaagakkendu Saakshiye
Radhakrishna Viyogavo
Hrudayada Olagondu Nalige Melondu
Premada Kathe Heluva…
Aaseya Bidu Gelatiye…
Dwapara Yugavalla Kaliyugaveegamma
Obbana Olavendigu…
Aaseya Bidu Gelatiye…
Ee Krishna Mecchuvudu Ninna Thane
Nee Meccho Naayakanu Krishna Thane
Aa Kanasina Mele Naanilla
Avanendigu Ninnavanu
E Karuneyu Nanage Bekilla
Avanendigu Ninnavanu
Premavendarenu Helabaaradenu
Thyaagavendarenu Helabaaradenu
Premakkendu Saakshiye
Krishna Rukmini Jodiye
Thyaagakkendu Saakshiye
Radhakrishna Viyogavo
More Solillada Saradara songs lyrics
- Ee Kannada Mannanu Maribeda Lyrics
- Jogayya Jogayya Kai Nodayya Lyrics
- Jigi Jigi Bombeyata Lyrics
- Kaveramma Kapadamma Song Lyrics
- Yaarigaagi Hele Lyrics
Song Details
- Movie: Solillada Saradara
- Starring: Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh And Others
- Song Name: Premavendarenu Helabaradenu
- Singer: K. S. Chitra & Manjula Gururaj
- Lyricist: Hamsalekha
- Music: Hamsalekha
- Year: 1992
- Watch the video: here
- Producer: K. Prabhakar
- Director: Om Sai Prakash