Mojugara Naa Lyrics in Kannada & English – ಮೋಜುಗಾರ ನಾ ಸಾಹಿತ್ಯ

mojugara naa lyrics thumbnail

Mojugara Naa Lyrics are penned by Hamsalekha. The song is sung by Mano, Manjula Gururaj. Mojugara Naa Lyrics are from the movie Mojugara Sogasugara starring Vishnuvardhan, Shruti, Sonakshi, Doddanna & Others. Mojugara Sogasugara released in 1995 and the movie is directed by Vijay. and produced by N. Kumar. The music for the movie is composed by Hamsalekha.

ಮೋಜುಗಾರ ನಾ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮನೋ, ಮಂಜುಳಾ ಗುರುರಾಜ್ ರವರು. ಈ ಹಾಡು 1995 ಬಿಡುಗಡೆಯಾದ ವಿಷ್ಣುವರ್ಧನ್, ಶ್ರುತಿ, ಸೋನಾಕ್ಷಿ, & ದೊಡ್ಡಣ್ಣ ಅವರು ನಟಿಸಿದ ಮೋಜುಗಾರ ಸೊಗಸುಗಾರ  ಚಿತ್ರದ ಹಾಡಾಗಿದೆ. ಮೋಜುಗಾರ ನಾ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಮೋಜುಗಾರ ಸೊಗಸುಗಾರ ಚಿತ್ರ ನಿರ್ದೇಶಿಸಿದವರು ವಿಜಯ್ ಮತ್ತು ನಿರ್ಮಾಪಕರು ಏನ್. ಕುಮಾರ್.

  • ಹಾಡು: ಮೋಜುಗಾರ ನಾ
  • ಚಿತ್ರ: ಮೋಜುಗಾರ ಸೊಗಸುಗಾರ (1995 )
  • ನಿರ್ದೇಶಕ: ವಿಜಯ್
  • ನಿರ್ಮಾಪಕ: ಏನ್. ಕುಮಾರ್
  • ಸಂಗೀತ: ಹಂಸಲೇಖ

Mojugara Naa lyrics in Kannada

ಮೋಜುಗಾರ ನಾ ಸೊಗಸುಗಾರ ನಾ
ಹಾಡುಗಾರ ನಾ ಜಾದುಗಾರ ನಾ

ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗಿ

ಆಸೆಗಳ ಗಾಳಿಪಟ ಹಾರುತಿದೆಯೋ
ಸರದಾರ ನೀನಿದರ ಸೂತ್ರಧಾರ

ಓಡಿಸುವ ಬಾನಾಚೆಗೆ ಜೋಡಿಮನದ
ಕನಸುಗಳ ರಥವೆಳೆಯೋ ಕುದುರೆಗಳ

ನೋಡಿದೆ ಚೆಲುವ ನೋಡಿದೆ
ಕೋಮಲ ಕೋಮಲ ನಿನ್ನ ಅಂತರಂಗ

ಓದಿದೆ ಚೆಲುವೆ ಓದಿದೆ
ಓದಲು ಆಗದ ಹೆಣ್ಣ ಅಂತರಂಗ

ಮೋಜುಗಾರ ನಾ ಸೊಗಸುಗಾರ ನಾ
ಹಾಡುಗಾರ ನಾ ಜಾದುಗಾರ ನಾ

ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗಿ

ಮಾಯವಿದೆ ಮಂತ್ರವಿದೆ ನಿನ್ನಜೋಡಿ
ಕಣ್ಗಳಲ್ಲಿ ಕಿರುನಗೆಯ ನಗುವಿನಲ್ಲಿ

ಆಟವಿದೆ ಮಾಟ ಇದೆ ಮಧುವಿನಂತ
ಮೊಗದಲ್ಲಿ ಸಮನಾರೋ ನಿನಗಿಲ್ಲಿ

ಚತುರೆ ಎಂಥ ಚತುರೆ
ಕೆಡಿಸುತ್ತಿರುವೆ ನನ್ನ ನಿದಿರೆ

ಚೇತುರ ಎಂಥ ಚೇತುರ
ಏರಿಸುತಿಹನು ಪ್ರೇಮ ಶಿಖರ

ಮೋಜುಗಾರ ನಾ ಸೊಗಸುಗಾರ ನಾ
ಹಾಡುಗಾರ ನಾ ಜಾದುಗಾರ ನಾ

ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗಿ

Mojugara Naa lyrics in English

Mojugara Naa Sogasugara Naa
Haadugara Naa Jaadhugaara Naa

Premavembo Modiyali
Biddalu Nanna Mudda Hudugi

Aasegala Galipata Haaruthideyo
Saradaara Neenidara Sootradhara

Odisuva Baanachege Jodimanada
Kanasugala Rathaveleyo Kuduregala

Nodide Cheluve Nodide
Komala Komala Ninna Antaranga

Odhide Cheluve Odhide
Odalu Aagadha Henna Antaranga

Mojugara Naa Sogasugara Naa
Haadugara Naa Jaadhugaara Naa

Premavembo Modiyali
Biddalu Nanna Mudda Hudugi

Maayavide Mantravide Ninnajodi
Kanngalalli Kirunageya Naguvinalli

Aatavide Maata Ide Madhuvinanta
Mogadalli Samanaaro Ninagilli

Cheture Entha Cheture
Erisutihanu Prema Shikhara

Mojugara Naa Sogasugara Naa
Haadugara Naa Jaadhugaara Naa

Premavembo Modiyali
Biddalu Nanna Mudda Hudugi

Mojugara Sogasugara Songs Lyrics

  1. Kannadave Nammamma Lyrics
  2. Chorarigondu Kaala Song Lyrics

Song Details

LEAVE A REPLY

Please enter your comment!
Please enter your name here