Home Blog Page 17

Akka Nin Ganda Lyrics – ಅಕ್ಕ ನಿನ್ ಗಂಡ ಹೆಂಗಿರಬೇಕು – Halli Meshtru

Akka Nin Ganda Lyrics are penned by Hamsalekha. The song is sung by S. Janaki. Akka Nin Ganda lyrics are from the movie Halli Meshtru starring Ravichandran And Bindiya. Halli Meshtru released in 1992 and the movie is directed by Mohan-manju. and produced by N. Veeraswamy. The music for the movie is composed by Hamsalekha. Akka Nin Ganda lyrics in Kannada and English is given below.

ಅಕ್ಕ ನಿನ್ ಗಂಡ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಜಾನಕೀ ರವರು. ಈ ಹಾಡು ೧೯೯೨ ಬಿಡುಗಡೆಯಾದ ರವಿಚಂದ್ರನ್ ಮತ್ತು ಬಿಂದಿಯಾ ಅವರು ನಟಿಸಿದ ಹಳ್ಳಿ ಮೇಷ್ಟ್ರು ಚಿತ್ರದ ಹಾಡಾಗಿದೆ. ಅಕ್ಕ ನಿನ್ ಗಂಡ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಹಳ್ಳಿ ಮೇಷ್ಟ್ರು ಚಿತ್ರ ನಿರ್ದೇಶಿಸಿದವರು ಮೋಹನ್-ಮಂಜು ಮತ್ತು ನಿರ್ಮಾಪಕರು ನಾ. ವೀರಸ್ವಾಮಿ.

  • ಹಾಡು: ಅಕ್ಕ ನಿನ್ ಗಂಡ
  • ಚಿತ್ರ: ಹಳ್ಳಿ ಮೇಷ್ಟ್ರು (೧೯೯೨)
  • ನಿರ್ದೇಶಕ: ಮೋಹನ್-ಮಂಜು
  • ನಿರ್ಮಾಪಕ: ನಾ. ವೀರಸ್ವಾಮಿ
  • ಸಂಗೀತ: ಹಂಸಲೇಖ

Akka Nin Ganda lyrics in Kannada

ಅಕ್ಕ ನಿನ್ ಗಂಡ ಹೆಂಗಿರ ಬೇಕು?
ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು
ನೀತಿಯಾಗಿ ಬಾಳಬೇಕು

ಓ ಓ ಓ ಓ ಓ
ಓ ಓ ಓ ಓ ಓ

ಅಕ್ಕ ನಿನ್ ಗಂಡ ಯಾರಿರಬೇಕು?
ಶ್ರೀ ರಾಮಚಂದ್ರ ಆಗಿರಬೇಕು
ಮಾತು ಬಾಣವಾಗಬೇಕು
ನ್ಯಾಯ ಪ್ರಾಣವಾಗಬೇಕು

ಓ ಓ ಓ ಓ ಓ
ಓ ಓ ಓ ಓ ಓ

ಹೆಣ್ಣು ನೋಡಲು ಬರುವಾಗ
ಗಾಡಿಯಲ್ಲಿ ಬರಬೇಕು
ಜೊತೆಯಲ್ಲಿ ಒಳ್ಳೆತನ ತರಬೇಕು

ಕಾಲು ಮೇಲೆ ಕಾಲು ಹಾಕಿ
ಡೌರಿಯನ್ನು ಕೇಳಬಾರದು
ಮದುವೆಗೆ ಕಾರು ಗೀರು ಅನ್ನಬಾರದು

ಬ್ರಾಂಡಿ ವಿಸ್ಕಿ ಬೀಡಿ ಸಿಗರೇಟ್
ಮೂಸಿಯೂ ಇರಬಾರದು
ಬೆತ್ತಲೆ ಸಿನಿಮಾ ನೋಡಬಾರದು

ಮೊದಲನೇ ಲಗ್ನ ಮೊದಲ ಒಸಗೆ
ನನ್ನಯ ಜೊತೆಯಲ್ಲೇ
ತಪ್ಪಿದ ಗಂಡನ ನಾ ಒಲ್ಲೆ

ಅಪ್ಪಟ ಚಿನ್ನದ ಗಂಡ ಸಿಕ್ಕಲು ನನಗೆ ಯೋಗ ಕೂಡಬೇಕು
ಗಾಳಿಯ ಗೋಪುರದಲ್ಲಿ ಅಲ್ಲಿಯವರೆಗೆ ದಿನವೂ ಕಾಯಬೇಕು

ಅಕ್ಕ ನಿನ್ ಗಂಡ ಹೆಂಗಿರ ಬೇಕು?
ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು
ನೀತಿಯಾಗಿ ಬಾಳಬೇಕು

ಓ ಓ ಓ ಓ ಓ
ಓ ಓ ಓ ಓ ಓ

ತಾಳಿ ಕಟ್ಟಿ ಆದಮೇಲೆ
ತಾಳುವಂತೆ ಬಯ್ಯಬೇಕು
ತಕ್ಷಣವೇ ಮುದ್ದು ಮಾಡಿ ನಗಿಸಬೇಕು

ಅಕ್ಕ ಪಕ್ಕದ ಜನರೆದುರು
ನನ್ನ ಮೆಚ್ಚಿಕೊಳ್ಳಬೇಕು
ನಮ್ಮಿಬ್ಬರ ಊರು ನೋಡಿ ಕರಗಬೇಕು

ಸಿನಿಮಾ ಟೆಂಟು ಸಂತೆಯಲ್ಲಿ
ಕೈ ಹಿಡಿದಿರಬೇಕು
ಪೋಲಿಗಳ ಕಾಟಕ್ಕೆ ಒದಿ ಬೇಕು

ತಿಂಗಳಿಗೊಮ್ಮೆ ಮೂರು ದಿನವೂ
ಅಡಿಗೆಯ ಮಾಡಬೇಕು
ಅಂತವನಿಗೆ ದಾಸಿಯಾಗಬೇಕು

ಜರಿಗೆಯಾ ಸೀರೆಯ ಕೊಡಿಸಿ
ನೆರಿಗೆಯಾ ಬಿಡಿಸಿ
ಅವನೇ ಉಡಿಸಬೇಕು

ಮಲ್ಲಿಗೆ ದಿಂಡನು ಮುಡಿಸಿ
ಮುತ್ತನು ಸುರಿಸಿ
ಬಾಗಿಲು ಮುಚ್ಚಬೇಕು

ಅಕ್ಕ ನಿನ್ ಗಂಡ ಹೆಂಗಿರ ಬೇಕು?
ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು
ನೀತಿಯಾಗಿ ಬಾಳಬೇಕು

ಓ ಓ ಓ ಓ ಓ
ಓ ಓ ಓ ಓ ಓ

ಅಕ್ಕ ನಿನ್ ಗಂಡ ಯಾರಿರಬೇಕು?
ಶ್ರೀ ರಾಮಚಂದ್ರ ಆಗಿರಬೇಕು
ಮಾತು ಬಾಣ ವಾಗಬೇಕು
ನ್ಯಾಯ ಪ್ರಾಣ ವಾಗಬೇಕು

ಓ ಓ ಓ ಓ ಓ
ಓ ಓ ಓ ಓ ಓ

ಅಕ್ಕ ನಿನ್ ಗಂಡ

Akka Nin Ganda lyrics in English

Akka Nin Ganda Hengirabeku?
Laka Laka Anta Holitirabeku
Preetiyagi Nodabeku
Neetiyagi Baalabeku

O O O O O
O O O O O

Akka Nin Ganda Yarirabeku?
Shri Ramachandra Aagirabeku
Maatu Baanavagabeku
Nyaya Praanavagabeku

O O O O O
O O O O O

Hennu Nodalu Baruvaga
Gaadiyelli Barabeku
Joteyelli Olletana Tarabeku

Kaalu Mele Kaalu Haaki
Dowry-yennu Kelabaaradu
Maduvege Car-u Giru Annabaaradu

Brandy Visky Beedi Cigarete
Moosiyu Irabaaradu
Bettale Cinema Nodabaaradu

Modalane Lagna Modala Osage
Nannaya Joteyalle
Tappada Gandana Naa Olle

Appata Chinnada Ganda Sikkalu Nanage Yoga Koodabeku
Gaaliya Gopuradalli Alliyavarege Dinavu Kaayabeku

Akka Nin Ganda Hengirabeku?
Laka Laka Anta Holitirabeku
Preetiyagi Nodabeku
Neetiyagi Baalabeku

O O O O O
O O O O O

Tali Katti Aadamele
Taluvante Baiyabeku
Takshanave Maddu Maadi Nagisabeku

Akka Pakkada Janareduru
Nanna Mechchikollabeku
Nammibbara Ooru Nodi Karagabeku

Cinema Tentu Santeyalli
Kai Hididirabeku
Poligala Katakke Odi Beku

Tingaligomme Mooru Dinavu
Adigeya Maadabeku
Antavanige Daasiyagabeku

Jarigeya Sireya Kodisi
Nerigeya Bidisi
Avane Udisabeku

Mallige Dindanu Mudisi
Muttanu Surisi
Baagilu Muchchabeku

Akka Nin Ganda Hengirabeku?
Laka Laka Anta Holitirabeku
Preetiyagi Nodabeku
Neetiyagi Baalabeku

O O O O O
O O O O O

Akka Nin Ganda Yarirabeku?
Shri Ramachandra Aagirabeku
Maatu Baanavagabeku
Nyaya Praanavagabeku

O O O O O
O O O O O

Akka Nin Ganda

More From Halli Meshtru Songs Lyrics

  1. Sankranti Bantu Song Lyrics
  2. Kayi Kayi Nuggekayi lyrics
  3. Halli Meshtre Halli Meshtre Lyrics
  4. Preethi Madu Thappenilla Song Lyrics
  5. Ilkal Seere Utkondu Lyrics Halli Meshtru
  6. Halli Meshtru Movie Songs Lyrics

Song Details

Preethi Madu Thappenilla Song Lyrics – ಪ್ರೀತಿ ಮಾಡು ತಪ್ಪೆನಿಲ್ಲ – Halli Meshtru

Preethi Madu Thappenilla Song Lyrics are penned by Hamsalekha. The song is sung by K.j. Yesudas And S. Janaki. Preethi Madu Thappenilla Song lyrics are from the movie Halli Meshtru starring Ravichandran And Bindiya. Halli Meshtru released in 1992 and the movie is directed by Mohan-Manju. and produced by N. Veeraswamy. The music for the movie is composed by Hamsalekha. Preethi Madu Thappenilla Song lyrics in Kannada and English is given below.

ಪ್ರೀತಿ ಮಾಡು ತಪ್ಪೆನಿಲ್ಲ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಕೆ. ಜೆ. ಯೇಸುದಾಸ್ ಮತ್ತು ಎಸ್. ಜಾನಕೀ ರವರು. ಈ ಹಾಡು ೧೯೯೨ ಬಿಡುಗಡೆಯಾದ ರವಿಚಂದ್ರನ್ ಮತ್ತು ಬಿಂದಿಯಾ ಅವರು ನಟಿಸಿದ ಹಳ್ಳಿ ಮೇಷ್ಟ್ರು ಚಿತ್ರದ ಹಾಡಾಗಿದೆ. ಪ್ರೀತಿ ಮಾಡು ತಪ್ಪೆನಿಲ್ಲ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಹಳ್ಳಿ ಮೇಷ್ಟ್ರು ಚಿತ್ರ ನಿರ್ದೇಶಿಸಿದವರು ಮೋಹನ್-ಮಂಜು ಮತ್ತು ನಿರ್ಮಾಪಕರು ನಾ. ವೀರಸ್ವಾಮಿ.

  • ಹಾಡು: ಪ್ರೀತಿ ಮಾಡು ತಪ್ಪೆನಿಲ್ಲ
  • ಚಿತ್ರ: ಹಳ್ಳಿ ಮೇಷ್ಟ್ರು (೧೯೯೨)
  • ನಿರ್ದೇಶಕ: ಮೋಹನ್-ಮಂಜು
  • ನಿರ್ಮಾಪಕ: ನಾ. ವೀರಸ್ವಾಮಿ
  • ಸಂಗೀತ: ಹಂಸಲೇಖ

Preethi Madu Thappenilla Song lyrics in Kannada

ಪ್ರೀತಿ ಮಾಡು ತಪ್ಪೆನ್ನಿಲ್ಲ
ಅಂತಾ ಎಲ್ಲಾ ಹೇಳ್ತಾರಲ್ಲ
ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಪ್ರೀತಿ ಮಾತು ಕೇಳಿ ತಪ್ಪು ಮಾಡಿದೆ

ಅಂದು ಕೊಂಡ ಹಾಗೆ ಇಲ್ಲಿಲ್ಲಾ
ಕಟ್ಟಿಕೊಂಡ ಪುಣ್ಯಾ ಕೈಲಿಲ್ಲ

ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ

ಪ್ರೀತಿ ಮಾಡು ತಪ್ಪೆನ್ನಿಲ್ಲ
ಅಂತಾ ಎಲ್ಲಾ ಹೇಳ್ತಾರಲ್ಲ

ಮರಗಿಡಕೂನೂ ಮನಸುಂಟು
ನೆರಳಿರುವಾಗ ಬಯಲುಂಟು
ನಾ ಮೆಚ್ಚಿಕೊಂಡಿರೋ
ನಾ ಹಚ್ಚಿಕೊಂಡಿರೋ
ದೇವರು ಕಲ್ಲಾ

ಎಡವಿದ ಮೇಲೆ ನೋವುಂಟು
ದುಡಕಿದ ಮೇಲೆ ವ್ಯಥೆಯುಂಟು
ಸುಳ್ಳಿನ ಮಾಲೆ ಕಟ್ಟಿದ ಮೇಲೆ ವಾಸನೇ ಇಲ್ಲಾ

ತೌರು ಬಿಟ್ಟ ಮೇಲೆ ಗಂಡನಲ್ಲವೇ
ಗಂಡ ಬಿಟ್ಟ ಮೇಲೆ ಸಾವು ಅಲ್ಲವೇ
ಇಷ್ಟವಿಲ್ಲ ಎಂದಾಗ ಹಾಡಬಾರದು,
ಪ್ರೀತಿ ಇಲ್ಲ ಎಂದಾಗ ಕೇಳಬಾರದು

ಯಾರ ಮಾತ ಕೇಳಿ ಪ್ರೀತಿ ಮಾಡಿದೆ
ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಅಂದುಕೊಂಡ ಹಾಗೆ ಇಲ್ಲಿದೆಯಾ
ಕಟ್ಟಿಕೊಂಡ ಪುಣ್ಯಾಟ ಕೈಲಿಲ್ಲ

ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ

ಪ್ರೀತಿ ಮಾಡು ತಪ್ಪೆನ್ನಿಲ್ಲ
ಅಂದರಿಲ್ಲಿ ಅರ್ಥ ಇಲ್ಲಾ

ಮನಸಿಗೆ ನೋವೇ ಜೊತೆ ಇಲ್ಲ
ಬಯಕೆಗೆ ಸಾಕು ಮಿತಿ ಎಲ್ಲಿ
ಬಾ ಎಂದ ಕೂಡಲೇ
ನೀಡೆಂದರಿಗಲೇ ಪ್ರೀತಿಯು ಬರದು

ಕರುಣೆಯ ಮೇಲೆ ಕನಸಿಲ್ಲಿ
ಮರುಕದ ಮೇಲೆ ಬದುಕೆಲ್ಲ
ಮನ್ನಿಸಿಬಿಟ್ಟರೆ ಪ್ರೀತಿಯ ಕೊಟ್ಟರೇ
ಚಿಂತೆಯೇ ಇರದು

ಹೂವು ಎಂದು ತಾನಾಗಿ ಅರಳ ಬೇಕಮ್ಮಾ
ಪ್ರೀತಿ ಎಂದು ತಾನಾಗಿ ಹುಟ್ಟಬೇಕಮ್ಮಾ
ನನ್ನ ಎದೆ ಗೂಡಲ್ಲಿ ನೀನೇ ಮಲ್ಲಿಗೆ
ಪ್ರೇಮ ಗಂಧ ನೀ ಚೆಲ್ಲು ಅಲ್ಲಿ ಮೆಲ್ಲಗೆ

ಯಾರ ಮಾತಾ ಕೇಳಿ ಪ್ರೀತಿ ಮಾಡಿದೆ
ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಅಂದುಕೊಂಡ ಹಾಗೆ ಇಲ್ಲಿಲ
ಕಟ್ಟಿಕೊಂಡ ಪುಣ್ಯಾ ಕೈಲಿಲ್ಲ

ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ

Preethi Madu Thappenilla Song lyrics in English

Preeti Maadu Thappenilla
Anta Yella Heltaralla
Manasa Maata Keli Preeti Maadide
Preeti Maata Keli Tappu Maadide

Andu Konda Haage Illilla
Kattikonda Punya Kaililla

Laali Laali Suvvali Jo Jo
Laali Laali Suvvali Jo Jo

Preeti Maadu Thappenilla
Anta Yella Heltaralla

Maragidakoonu Manasuntu
Neraliduvaga Bayaluntu
Naa Mechchikondiro
Naa Hachchikondiro
Devaru Kalla

Yedavida Mele Novuntu
Dudakida Mele Vetheuntu
Sullina Male Kattida Mele Vaasane Illa

Touru Bitta Mele Gandanallave,
Ganda Bitta Mele Saave Allave
Ishtavilla Yendaaga Haadabaaradu
Preeti Illa Yendaaga Kelabaaradu

Yaara Maata Keli Preeti Maadide
Manasa Maatha Keli Preeti Maadide
Andukonda Haage Illilla
Kattikonda Punya Kaililla

Laali Laali Suvvaali Jo Jo
Laali Laali Suvvaali Jo Jo

Preethi Maadu Thappenilla
Andarilli Artha Illa

Manasige Nove Jothe Illi
Bayakege Saaku Miti Yelli
Baa Yenda Koodale
Needendareegale Preetiyu Baradu

Karuneya Mele Kanasilli
Marukada Mele Badukilli
Mannisibittare Preetiya Kottare
Chintheye Iradhu

Huvu Yendu Taanagi Arala Bekamma
Preeti Yendu Taanaagi Hutta Bekamma
Nanna Yede Goodalli Neene Mallige
Prema Gandha Nee Challu Alli Mellage

Yaara Maata Keli Preeti Maadide
Manasa Maatha Keli Preeti Maadide
Andukonda Haage Illilla
Kattikonda Punya Kaililla

Laali Laali Suvvaali Jo Jo
Laali Laali Suvvaali Jo Jo

More From Halli Meshtru Songs Lyrics

  1. Sankranti Bantu Song Lyrics
  2. Kayi Kayi Nuggekayi lyrics
  3. Halli Meshtre Halli Meshtre Lyrics
  4. Akka Nin Ganda Hengirabeku Lyrics
  5. Ilkal Seere Utkondu Lyrics Halli Meshtru
  6. Halli Meshtru Movie Songs Lyrics

Song Details

Halli Meshtre Halli Meshtre Lyrics – ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ – Halli Meshtru

Halli Meshtre Halli Meshtre Lyrics are penned by Hamsalekha. The song is sung by S.p. Balasubrahmanyam And S. Janaki. Halli Meshtre Halli Meshtre lyrics are from the movie Halli Meshtru starring Ravichandran And Bindiya. Halli Meshtru released in 1992 and the movie is directed by Mohan-Manju. and produced by N. Veeraswamy. The music for the movie is composed by Hamsalekha. Halli Meshtre Halli Meshtre lyrics in Kannada and English is given below.

ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ಎಸ್. ಜಾನಕೀ ರವರು. ಈ ಹಾಡು ೧೯೯೨ ಬಿಡುಗಡೆಯಾದ ರವಿಚಂದ್ರನ್ ಮತ್ತು ಬಿಂದಿಯಾ ಅವರು ನಟಿಸಿದ ಹಳ್ಳಿ ಮೇಷ್ಟ್ರು ಚಿತ್ರದ ಹಾಡಾಗಿದೆ. ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಹಳ್ಳಿ ಮೇಷ್ಟ್ರು ಚಿತ್ರ ನಿರ್ದೇಶಿಸಿದವರು ಮೋಹನ್-ಮಂಜು ಮತ್ತು ನಿರ್ಮಾಪಕರು ನಾ. ವೀರಸ್ವಾಮಿ.

  • ಹಾಡು: ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
  • ಚಿತ್ರ: ಹಳ್ಳಿ ಮೇಷ್ಟ್ರು (೧೯೯೨)
  • ನಿರ್ದೇಶಕ: ಮೋಹನ್-ಮಂಜು
  • ನಿರ್ಮಾಪಕ: ನಾ. ವೀರಸ್ವಾಮಿ
  • ಸಂಗೀತ: ಹಂಸಲೇಖ

Halli Meshtre Halli Meshtre lyrics in Kannada

ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ

ಅ ಆ
ಅ ಆ
ಇ ಈ
ಇ ಈ
ಉ ಊ
ಉ ಊ
ಋ ೠ
ಋ ೠ
ಎ ಏ ಐ
ಒ ಓ ಔ
ಅಮ್
ಅಹ್ಹಾ

ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ

ಮೊದಲು ತಿದ್ದಬೇಕು
ಅಕ್ಷರ ತಲೆಗೆ ಹೋಗಬೇಕು
ವಿಷಯ ಕೇಳಬೇಕು
ಎಲ್ಲವ ಅರೆದು ಕುಡಿಯಬೇಕು

ಅರೆದು ಕುಡಿಯಲೇನು
ಈಗಲೆ ನಿಮ್ಮ ರೂಪವನ್ನ
ಮಾತು ಸಾಲದೀಗ ತಿಳಿಸಲು ನನ್ನ ಆಸೆಯನ್ನೂ

ಸಮಯ ಇರುವಾಗ
ಚಿಂತೆ ಯಾಕೀಗ
ದಾನ ಸಿಗುವಾಗ
ಎಲ್ಲಾ ಬೇಕೀಗ

ಅ ಗೆ
ಅಮ್ಮಾ
ಆ ಗೆ
ಆಸೇ
ಇ ಗೆ
ಇಡ್ಲಿ
ಈ ಗೆ
ಈಟಿ
ಏ ಏ ಐ
ಒ ಓ ಔ
ಅಮ್
ಅಹ್ಹಾ

ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ

ತುಂಬ ಕಲಿತುಕೊಂಡ್ರಿ ಇಂದಿನ
ಮೊದಲ ಪಾಠದಲ್ಲೆ
ತುಂಬ ತಿಳಿದುಕೊಂಡ್ರಿ ಗುರುವಿಗೂ
ಮಿಂಚಿ ಹೋದಿರಿಲ್ಲೀ

ಪಾಠ ಸಾಕು ಇನ್ನು
ಬೆಚ್ಚನೆ ಆಟ ಸ್ವಲ್ಪ ಕಲಿಸೀ
ಪ್ರೇಮದಾಟದಲ್ಲಿ ಮೊದಲನೆ ಹೆಜ್ಜೆ ಹೇಗೆ ತಿಳಿಸೀ

ಕಲಿತು ಜಯಗಳಿಸಿ
ನನ್ನ ಹೆಸರುಳಿಸಿ
ಗುರುವೆ ದಯವಿರಿಸಿ
ನನ್ನ ಬೆವರೊರಿಸಿ

ಅ ಆ
ಅ ಅಹ್ಹಾ
ಇ ಈ
ಇ ಈ
ಉ ಊ
ಉಹು ಹೂಂ
ಋ ೠ
ಋ ೠ
ಏ ಏ ಐ
ಅಹ್ ಅಹ ಅ
ಅಮ್
ಅಹ್ಹಾ

ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ

Halli Meshtre Halli Meshtre lyrics in English

Halli Mestre Halli Mestre
Paata Maadi Banni
Dilli Madam Dilli Madam
Slatu Balapa Tanni

A Aa
A Aa
E Ee
E Ee
O Oo
O Oo
Ru Ruu
Ru Ruu
A A Ai
O O Ow
Am
Aha

Halli Mestre Halli Mestre
Paata Maadi Banni
Dilli Madam Dilli Madam
Slatu Balapa Tanni

Modalu Tiddabeku
Akshara Talege Hogabeku
Vishaya Kelabeku
Yallava Aredu Kelabeku

Aredu Kudiyalenu
Igale Nimma Roopavannu
Maatu Saaladiga Tilisalu Nanna Aaseyennu

Samaya Iruvaaga
Chinte Yaakiga
Daana Siguvaga
Yalla Bekiga

A Ge
Amma
Aa Ge
Aase
E Ge
Idli
Ee Ge
Eti
Ye Ye Ai
O O Ow
Am
Aha

Halli Mestre Halli Mestre
Paata Maadi Banni
Dilli Madam Dilli Madam
Slatu Balapa Tanni

Thumba Kalitukondri Indina
Modala Paatadalle
Thumba Tilidukondri Guruvigu
Minchi Hoodhirilli

Paata Saaku Innu
Bechchane Aata Swalpa Kalisi
Premadaatadalli Modalane Hejje Hege Tilisi

Kalitu Jayagalisi
Nanna Hesarulisi
Guruve Dayavirisi
Nanna Bevaroresi

A Aa
A Aha
E Ee
E Ee
O Oo
O Oo
Ru Ruu
Ru Ruu
Ye Ye Ai
O O Ow
Amm
Aha

Halli Mestre Halli Mestre
Paata Maadi Banni
Dilli Madam Dilli Madam
Slatu Balapa Tanni

More From Halli Meshtru Songs Lyrics

  1. Sankranti Bantu Song Lyrics
  2. Kayi Kayi Nuggekayi lyrics
  3. Preethi Madu Thappenilla Song Lyrics
  4. Akka Nin Ganda Hengirabeku Lyrics
  5. Ilkal Seere Utkondu Lyrics Halli Meshtru
  6. Halli Meshtru Movie Songs Lyrics

Song Details

Kayi Kayi Nuggekayi lyrics – ಕಾಯಿ ಕಾಯಿ ನುಗ್ಗೆಕಾಯಿ ಸಾಹಿತ್ಯ – Halli Meshtru

Kayi Kayi Nuggekayi Lyrics are penned by Hamsalekha. The song is sung by S.p. Balasubrahmanyam And S. Janaki. Kayi Kayi Nuggekayi lyrics are from the movie Halli Meshtru starring Ravichandran And Bindiya. Halli Meshtru released in 1992 and the movie is directed by Mohan-Manju. and produced by N. Veeraswamy. The music for the movie is composed by Hamsalekha. Kayi Kayi Nuggekayi lyrics in Kannada and English is given below.

ಕಾಯಿ ಕಾಯಿ ನುಗ್ಗೆಕಾಯಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ಎಸ್. ಜಾನಕೀ ರವರು. ಈ ಹಾಡು ೧೯೯೨ ಬಿಡುಗಡೆಯಾದ ರವಿಚಂದ್ರನ್ ಮತ್ತು ಬಿಂದಿಯಾ ಅವರು ನಟಿಸಿದ ಹಳ್ಳಿ ಮೇಷ್ಟ್ರು ಚಿತ್ರದ ಹಾಡಾಗಿದೆ. ಕಾಯಿ ಕಾಯಿ ನುಗ್ಗೆಕಾಯಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಹಳ್ಳಿ ಮೇಷ್ಟ್ರು ಚಿತ್ರ ನಿರ್ದೇಶಿಸಿದವರು ಮೋಹನ್-ಮಂಜು ಮತ್ತು ನಿರ್ಮಾಪಕರು ನಾ. ವೀರಸ್ವಾಮಿ.

  • ಹಾಡು: ಕಾಯಿ ಕಾಯಿ ನುಗ್ಗೆಕಾಯಿ
  • ಚಿತ್ರ: ಹಳ್ಳಿ ಮೇಷ್ಟ್ರು (೧೯೯೨)
  • ನಿರ್ದೇಶಕ: ಮೋಹನ್-ಮಂಜು
  • ನಿರ್ಮಾಪಕ: ನಾ. ವೀರಸ್ವಾಮಿ
  • ಸಂಗೀತ: ಹಂಸಲೇಖ

Kayi Kayi Nuggekayi lyrics in Kannada

ಜೋ ಜೋ ಜೋ ಜೋ
ಜೋ ಓ ಓ
ಜೋ ಜೋ ಜೋ ಜೋ
ಜೋ ಆ ಆ ಆ
ಲು ಲು ಲು ಆ ಓ ಓ
ಹೇ ಇದೇನ್ ಲಾಲಿ ಹಾಡಾ? ಇಲ್ಲ ಜಾಲಿ ಹಾಡಾ?
ಲಾ ಲಾ ಲಾ ಲಾ ಲಾಲಲ ಲಾಲಾಲ ಹ

ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ
ಕಾಯಿ ಕಾಯಿ ನೆಲ್ಲಿಕಾಯಿ ಆಸೆಗೆ
ಬಿಟ್ಟು ಬಂದೆ ನನ್ನ ಹಾಸಿಗೆ

ಬೇಡ ಬೇಡ ಕೃಷ್ಣ ಕಥೆ ಬೇಡ ಬೇಡ
ಕೃಷ್ಣ ಕಥೆ ಬೇಡ ಬೇಡ ಅನ್ನಬೇಡ
ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ

ಯಾಕೆ ಕೊಕ್ಕಿ ನೋಡುತಿ
ಯಾಕೆ ಮ್ಯಾಲೆ ಬಿಳುತಿ
ಬುರುಡೆ ಕೆಟ್ಟರೆ
ಕೆಲಸ ಕೆಡುತದೇ

ಯಾಕೋ ಬೆಚ್ಚಿ ಬೆದುರುತಿ
ಯಾಕೋ ಕೈಯ ಕೊಸರುತಿ
ಮನಸು ಕೊಟ್ಟರೆ ಮೈ ಚಳಿಯ ಬಿಡುತದೇ
ಕೃಷ್ಣ ಕಥೆಯ ಹೇಳು ಬಾರಯ್ಯ

ಬ್ರಹ್ಮಚಾರಿ ಬಿದುರಣ ಮಂಚದಲ್ಲಿ
ಕೋನೆವರಿಗೂ ರಾಮಚಂದ್ರನಾ
ಉಪದೇಶ ಮಾಡಬೇಡವೋ ರಾತ್ರಿಯಲ್ಲಿ
ಉಪವಾಸ ಕೆಡವ ಬೇಡವೋ

ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ

ರಾಮ ಶಾಮನಾಗು ಬಾ
ರಾಮ ಭೀಮನಾಗು ಬಾ
ಬಯಕೆ ಹೆಣ್ಣಿಗೆ ನಿದ್ದೆ ನೀಡು ಬಾ

ಯಾಕೆ ಪ್ರಾಣ ಹಿಂಡುತಿ
ಯಾಕೆ ಮೊಂಡು ಮಾಡುತಿ
ಈಗ ಹೋಗಿ ಬಾ ಮರು ಜನ್ಮದಲ್ಲಿ ಬಾ
ಆಗ ಕೃಷ್ಣ ಕಥೆಯ ಹೇಳುವೆ

ಊಟಕ್ಕಿರದ ಸಂಡೀಗೆ
ದಂಡ ತಾನೇ ಹಸಿವಾದಗೇಕೆ ಬಾಯಿಗೆ
ಮನಸೊಪ್ಪದ ಸಜ್ಜಿಗೆ
ಸಪ್ಪೆತಾನೆ ವ್ರತ ಕೆಟ್ಟರೆ ಮೈಲಿಗೆ

ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ
ಕಾಯಿ ಕಾಯಿ ನೆಲ್ಲಿಕಾಯಿ ಆಸೆಗೆ
ಬಿಟ್ಟು ಬಂದೆ ನನ್ನ ಹಾಸಿಗೆ

ಬೇಡ ಬೇಡ ಕೃಷ್ಣ ಕಥೆ ಬೇಡ ಬೇಡ
ಕೃಷ್ಣ ಕಥೆ ಬೇಡ ಬೇಡ ಅನ್ನಬೇಡ
ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ

Kayi Kayi Nuggekayi lyrics in English

Jo Jo Jo Jo
Jo O O
Jo Jo Jo Jo
Jo Aa Aa Aa
Lu Lu Lu Aa O O
He Iden Laali Haada? Illa Jali Haada?
La La La La Laalala Lalala Ha

Kayi Kayi Nuggekayi Mahimege
Ratri Poora Nidde Illa Kannige
Kayi Kayi Nelli Kayi Aasege
Bittu Bande Naanu Nanna Haasige

Beda Beda Krishna Kathe Beda Beda
Krishna Kathe Beda Beda Annabeda
Kayi Kayi Nuggekayi Mahimege
Ratri Poora Nidde Illa Kannige

Yaake Kukki Noduti
Yaake Myale Biluti
Burude Kettare
Kelasa Kedutade

Yako Bechchi Bedaruti
Yako Kaiya Kasaruti
Manasu Kottare Mai Chaliyu Bidutade
Krishna Kateya Helu Barayya

Bramhachari Bidurana Manchadalli
Konevaregu Ramachandrana
Upadesha Madabyadavo Ratriyalli
Upavaasa Kedava Byadavo

Kayi Kayi Nuggekayi Mahimege
Ratri Poora Nidde Illa Kannige

Rama Shamanagu Baa
Rama Bhimanagu Baa
Bayake Hennige Nidde Nidu Baa

Yake Prana Hinduti
Yake Mondu Maduti
Ega Hogi Baa Maru Janmadalli Baa
Aaga Krishna Kateya Heluve

Utakkirada Sandige
Danda Taane Hasivaadageke Bayige
Manasoppada Sajjige
Sappe Taane Vratha Kettare Mailige

Kayi Kayi Nuggekayi Mahimege
Ratri Poora Nidde Illa Kannige
Kayi Kayi Nelli Kayi Aasege
Bittu Bande Naanu Nanna Haasige

Beda Beda Krishna Kathe Beda Beda
Krishna Kathe Beda Beda Annabeda
Kayi Kayi Nuggekayi Mahimege
Ratri Poora Nidde Illa Kannige

More From Halli Meshtru Songs Lyrics

  1. Sankranti Bantu Song Lyrics
  2. Halli Meshtre Halli Meshtre Lyrics
  3. Preethi Madu Thappenilla Song Lyrics
  4. Akka Nin Ganda Hengirabeku Lyrics
  5. Ilkal Seere Utkondu Lyrics Halli Meshtru
  6. Halli Meshtru Movie Songs Lyrics

Song Details

Sankranti Bantu Song Lyrics – ಸಂಕ್ರಾಂತಿ ಬಂತು ರತೋ ರತೋ – Halli Meshtru

Sankranti Bantu Song Lyrics are penned by Hamsalekha. The song is sung by S.p. Balasubrahmanyam And S. Janaki. Sankranti Bantu Song lyrics are from the movie Halli Meshtru starring Ravichandran And Bindiya. Halli Meshtru released in 1992 and the movie is directed by Mohan-Manju. and produced by N. Veeraswamy. The music for the movie is composed by Hamsalekha. Sankranti Bantu Song lyrics in Kannada and English is given below.

ಸಂಕ್ರಾಂತಿ ಬಂತು ರತೋ ರತೋ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ಎಸ್. ಜಾನಕೀ ರವರು. ಈ ಹಾಡು ೧೯೯೨ ಬಿಡುಗಡೆಯಾದ ರವಿಚಂದ್ರನ್ ಮತ್ತು ಬಿಂದಿಯಾ ಅವರು ನಟಿಸಿದ ಹಳ್ಳಿ ಮೇಷ್ಟ್ರು ಚಿತ್ರದ ಹಾಡಾಗಿದೆ. ಸಂಕ್ರಾಂತಿ ಬಂತು ರತೋ ರತೋ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಹಳ್ಳಿ ಮೇಷ್ಟ್ರು ಚಿತ್ರ ನಿರ್ದೇಶಿಸಿದವರು ಮೋಹನ್-ಮಂಜು ಮತ್ತು ನಿರ್ಮಾಪಕರು ನಾ. ವೀರಸ್ವಾಮಿ.

  • ಹಾಡು: ಸಂಕ್ರಾಂತಿ ಬಂತು ರತೋ ರತೋ
  • ಚಿತ್ರ: ಹಳ್ಳಿ ಮೇಷ್ಟ್ರು (೧೯೯೨)
  • ನಿರ್ದೇಶಕ: ಮೋಹನ್-ಮಂಜು
  • ನಿರ್ಮಾಪಕ: ನಾ. ವೀರಸ್ವಾಮಿ
  • ಸಂಗೀತ: ಹಂಸಲೇಖ

Sankranti Bantu Song lyrics in Kannada

ಸಂಕ್ರಾಂತಿ ಬಂತು ರತ್ತೊ ರತ್ತೊ
ಮನಸಲ್ಲಿ ಮನಸೋ ಬಿತ್ತೊ ಬಿತ್ತೊ

ಜುಂ ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ

ಸಂಕ್ರಾಂತಿ ಬಂತು ರತ್ತೊ ರತ್ತೊ
ಮನಸಲ್ಲಿ ಮನಸೋ ಬಿತ್ತೊ ಬಿತ್ತೊ
ಎಳ್ಳು ಬೆಲ್ಲ ಬೀರಾಯಿತು
ಕೊಟ್ಟು ತಗೊ ಮಾತಾಯಿತೊ
ಮುತ್ತಾಯಿತೊ ಮತ್ತಾಯಿತೊ

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು
ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ

ಸಂಕ್ರಾಂತಿ ಬಂತು ರತ್ತೊ ರತ್ತೊ
ಮನಸಲ್ಲಿ ಮನಸೋ ಬಿತ್ತೊ ಬಿತ್ತೊ
ಎಳ್ಳು ಬೆಲ್ಲ ಬೀರಾಯಿತು
ಕೊಟ್ಟು ತಗೊ ಮಾತಾಯಿತೊ
ಮುತ್ತಾಯಿತೊ ಮತ್ತಾಯಿತೊ

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು
ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ

ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ

ಹದಿನಾರು ದಾಟಿದ ಎಳೆ ಮೈಯಿ ಕೇಳಿದ
ಚಲುವಾ ಚಲುವಾ ನೀನೇನಾ?
ದಿನಾ ರಾತ್ರಿ ಕಾಡಿದ ಕುಡಿ ಮೀಸೆ ಕೂಗಿದಾ
ಚಲುವೆ ಚಲುವೆ ನೀನೆನಾ?

ಕಣ್ಣಿಗಿಟ್ಟ ಕಪ್ಪು ಕಾಡಿಗೆ
ಮೂಗಿಗಿಟ್ಟ ಕೆಂಪು ಮೂಗುತಿ
ನಡೆಸಿದ ಹುಡುಕಾಟ ನಿನಗೇ

ಅತ್ತಾ ಇತ್ತಾ ಆಡೊ ಮನಸು
ಚಿತ್ತ ಭಂಗಾ ಮಾಡೊ ಕನಸು
ನಡೆಸಿದ ಪರದಾಟ ನಿನಗೇ

ಮಾರಾಜಾ, ನನ್ನ ಜೊತೆಗಾರಾ
ಮಾರಾಣಿ, ನನ್ನ ಜೊತೆಗಾತಿ

ಸುಗ್ಗಿ ಕಾಲದಂತೆ
ಸುಗ್ಗಿ ಹಾಡಿನಂತೆ
ನೀ ಬಂದೆ
ನೀ ಬಂದೆ
ನನ್ನ ಬಾಳಿಗೆ

ಸಂಕ್ರಾಂತಿ ಬಂತು ರತ್ತೊ ರತ್ತೊ
ಮನಸಲ್ಲಿ ಮನಸೋ ಬಿತ್ತೊ ಬಿತ್ತೊ
ಎಳ್ಳು ಬೆಲ್ಲ ತೀರಾಯಿತು
ಕೊಟ್ಟು ತಗೊ ಮಾತಾಯಿತೊ
ಮುತ್ತಾಯಿತೊ ಮತ್ತಾಯಿತೊ

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು
ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ

ಚಿತ್ತಾರ ಹಾಕುತಾ ರಂಗೋಲಿ ಹಾಕಿದೆ
ಪ್ರೀತಿಯ ಸುಗ್ಗಿಯ ಕಣದಲ್ಲಿ
ಸುವ್ವಾಲಿ ಹಾಡುತಾ ಕೋಲಾಟ ಸಾಗಿದೆ
ಪ್ರೀತಿಯ ರಾಶಿಯ ಎದುರಲ್ಲಿ

ಹೋ ಪುಟ್ಟ ಬಾಯ ಕೆಂಪು ಕುಂಚದ
ತಿದ್ದಿ ತೀಡೋ ಮುದ್ದು ಚಿತ್ರದ
ಸೊಗಸಿಗೆ ಮನಸೋತೆ ಮರುಳೇ

ಹೆ ಗಾಳಿಗಿಷ್ಟು ಜಾಗವಿಲ್ಲದೆ
ಅಪ್ಪಿಕೊಳ್ಳೋ ಹಳ್ಳಿ ಗಂಡಿಗೆ
ಗಡುಸಿಗೆ ಬೆರಗಾದೆ ಮರುಳಾ

ಮಾರಾಣಿ, ನನ್ನ ಜೊತೆಗಾತಿ
ಮಾರಾಜಾ, ನನ್ನ ಜೊತೆಗಾರಾ

ಸುಗ್ಗಿ ಕಾಲದಂತೆ
ಸುಗ್ಗಿ ಹಾಡಿನಂತೆ
ನೀ ಬಂದೆ
ನೀ ಬಂದೆ
ನನ್ನ ಬಾಳಿಗೆ

ಸಂಕ್ರಾಂತಿ ಬಂತು ರತ್ತೊ ರತ್ತೊ
ಮನಸಲ್ಲಿ ಮನಸೋ ಬಿತ್ತೊ ಬಿತ್ತೊ
ಎಳ್ಳು ಬೆಲ್ಲ ಬೀರಾಯಿತು
ಕೊಟ್ಟು ತಗೊ ಮಾತಾಯಿತೊ
ಮುತ್ತಾಯಿತೊ ಮತ್ತಾಯಿತೊ

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು
ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ

Sankranti Bantu Song lyrics in English

Sankranti Bantu Ratto Ratto
Manasalli Manasu Bitto Bitto

Jum Jum Jum Jujum Jum
Jum Jum Jum

Sankranti Bantu Ratto Ratto
Manasalli Manasu Bitto Bitto
Yellu Bella Birayitu
Kottu Tago Maatayitu
Muttaayito Mattayitu

Mayyalli Yerutide Manmathana Ambugalu
Jum Jum Jum Jujum Jum
Jum Jum Jum

Sankranti Bantu Ratto Ratto
Manasalli Manasu Bitto Bitto
Yellu Bella Birayitu
Kottu Tago Maatayitu
Muttaayito Mattayitu

Mayyalli Yerutide Manmathana Ambugalu
Jum Jum Jum Jujum Jum
Jum Jum Jum

Jum Jum Jum Jujum Jum
Jum Jum Jum

Hadinaaru Daatida Yele Mayyi Kelida
Cheluva Cheluvaa Ninena?
Dina Ratri Kaadida Kudi Meese Koogida
Cheluve Cheluve Ninena?

Kannigitta Kappu Kaadige
Muugigitta Kempu Mooguthi
Nadesida Hudukaata Ninage

Atta Itta Aado Manasu
Chitta Bhanga Maado Kanasu
Nadesida Paradata Ninage

Maaraaja, Nanna Jotegaara
Maaraani, Nanna Jotegaati

Suggi Kaaladante
Suggi Haadinante
Ni Bande
Ni Bande
Nanna Baalige

Sankranti Bantu Ratto Ratto
Manasalli Manasu Bitto Bitto
Yellu Bella Birayitu
Kottu Tago Maatayitu
Muttaayito Mattayitu

Mayyalli Yerutide Manmathana Ambugalu
Jum Jum Jum Jujum Jum
Jum Jum Jum

Chittaara Haakuta Rangoli Haakide
Pritiya Suggiya Kanadalli
Suvvaali Haaduta Kolaata Saagide
Pritiya Raashiya Yeduralli

Ho Putta Baaya Kempu Kunchada
Tiddi Teedo Muddu Chitrada
Sogasige Manasote Marule

He Gaaligishtu Jaagavillade
Appikollo Halli Gandedhe
Gadusige Beragaade Marula

Maaraaja, Nanna Jotegaara
Maaraani, Nanna Jotegaati

Suggi Kaaladante
Suggi Haadinante
Ni Bande
Ni Bande
Nanna Baalige

Sankranti Bantu Ratto Ratto
Manasalli Manasu Bitto Bitto
Yellu Bella Birayitu
Kottu Tago Maatayitu
Muttaayito Mattayitu

Mayyalli Yerutide Manmathana Ambugalu
Jum Jum Jum Jujum Jum
Jum Jum Jum

More From Halli Meshtru Songs Lyrics

  1. Kayi Kayi Nuggekayi lyrics
  2. Halli Meshtre Halli Meshtre Lyrics
  3. Preethi Madu Thappenilla Song Lyrics
  4. Akka Nin Ganda Hengirabeku Lyrics
  5. Ilkal Seere Utkondu Lyrics Halli Meshtru
  6. Halli Meshtru Movie Songs Lyrics

Song Details

Aduva Gombe Songs Lyrics – ಆಡುವ ಗೊಂಬೆ ಚಿತ್ರದ ಹಾಡುಗಳ ಸಾಹಿತ್ಯ

Aduva Gombe songs lyrics in Kannada and English are given below. Aduva Gombe (2019), the movie is directed by Dorai – Bhagwan and produced by A. Shivappa And K. Venugopal. The movie Stars Anant Nag, Sanchari Vijay, Sudha Belavadi, Nirosha Shetty, Rishitha Malnad And Others. Aduva Gombe was released on 4th January. Music is given by Hemanth Kumar. Aduva Gombe has Aa Deva Roopisida Andada Gombe, Pisumaathige Thusu Saligege, Madarangi Madarangi Manada Thumba, O Madana, Adisi Nodu Beelisi Nodu And Natyarani Shanthale songs.

Aduva Gombe Details

Aduva Gombe songs lyrics

Aa Deva Roopisida Lyrics (ಆಡುವ ಗೊಂಬೆ) – ಆ ದೇವಾ ರೂಪಿಸಿದ ಸಾಹಿತ್ಯ

Pisumaathige Thusu Saligege Lyrics (ಆಡುವ ಗೊಂಬೆ) – ಪಿಸುಮಾತಿಗೆ ತುಸು ಸಲಿಗೆಗೆ

Adisi Nodu Beelisi Nodu Bombege Enagadu Lyrics (ಆಡುವ ಗೊಂಬೆ)

Madarangi Madarangi Manada Thumba Lyrics (ಆಡುವ ಗೊಂಬೆ)

ಆಡುವ ಗೊಂಬೆ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಆಡುವ ಗೊಂಬೆ ಚಿತ್ರ ೨೦೧೯ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ದೊರೈ – ಭಗವಾನ್ ಹಾಗೂ ಈ ಚಿತ್ರದ ನಿರ್ಮಾಪಕರು ಎ. ಶಿವಪ್ಪ ಮತ್ತು ಕೆ. ವೇಣುಗೋಪಾಲ್. ಆಡುವ ಗೊಂಬೆ ಚಿತ್ರದಲ್ಲಿ ಅನಂತ್ ನಾಗ್, ಸಂಚಾರಿ ವಿಜಯ್, ಸುಧಾ ಬೆಳವಾಡಿ, ನಿರೋಶಾ ಶೆಟ್ಟಿ, ರಿಶಿತಾ ಮಲ್ನಾಡ್, ಮತ್ತು ಇತರೆ ನಟಿಸಿದ್ದು ಈ ಚಿತ್ರಕ್ಕೆ ಹೇಮಂತ್ ಕುಮಾರ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಆ ದೇವಾ ರೂಪಿಸಿದ, ಪಿಸುಮಾತಿಗೆ ತುಸು ಸಲಿಗೆಗೆ, ಮದರಂಗಿ ಮದರಂಗಿ ಮನದ ತುಂಬ, ಓ ಮದನ, ಆಡಿಸಿ ನೋಡು ಬೀಳಿಸಿ ನೋಡು ಮತ್ತು ನಾಟ್ಯರಾಣಿ ಶಾಂತಲೆ ಹಾಡುಗಳಿವೆ.

  • ಚಿತ್ರ: ಆಡುವ ಗೊಂಬೆ
  • ನಿರ್ಮಾಪಕ: ಎ. ಶಿವಪ್ಪ ಮತ್ತು ಕೆ. ವೇಣುಗೋಪಾಲ್
  • ನಿರ್ದೇಶಕ: ದೊರೈ – ಭಗವಾನ್
  • ಬಿಡುಗಡೆ: ೪ನೇ ಜನವರಿ
  • ಸಂಗೀತ: ಹೇಮಂತ್ ಕುಮಾರ್
  • ನಟರು: ಅನಂತ್ ನಾಗ್, ಸಂಚಾರಿ ವಿಜಯ್, ಸುಧಾ ಬೆಳವಾಡಿ, ನಿರೋಶಾ ಶೆಟ್ಟಿ, ರಿಶಿತಾ ಮಲ್ನಾಡ್, ಮತ್ತು ಇತರೆ

Madarangi Madarangi Manada Thumba Lyrics (ಆಡುವ ಗೊಂಬೆ)

Madarangi Madarangi Manada Thumba Lyrics are penned by Kaviraj. The song is sung by Vijaya Raghavendra And Anuradha Bhat. Madarangi Madarangi Manada Thumba lyrics are from the movie Aduva Gombe starring Anant Nag, Sanchari Vijay, Sudha Belavadi, Nirosha Shetty, Rishitha Malnad And Others. Aduva Gombe released in 2019 and the movie is directed by Dorai – Bhagwan. and produced by A. Shivappa And K. Venugopal. The music for the movie is composed by Hemanth Kumar. Madarangi Madarangi Manada Thumba lyrics in Kannada and English is given below.

ಮದರಂಗಿ ಮದರಂಗಿ ಮನದ ತುಂಬಾ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ ರಾಘವೇಂದ್ರ ಮತ್ತು ಅನುರಾಧ ಭಟ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅನಂತ್ ನಾಗ್, ಸಂಚಾರಿ ವಿಜಯ್, ಸುಧಾ ಬೆಳವಾಡಿ, ನಿರೋಶಾ ಶೆಟ್ಟಿ, ರಿಶಿತಾ ಮಲ್ನಾಡ್, ಮತ್ತು ಇತರೆ ಅವರು ನಟಿಸಿದ ಆಡುವ ಗೊಂಬೆ ಚಿತ್ರದ ಹಾಡಾಗಿದೆ. ಮದರಂಗಿ ಮದರಂಗಿ ಮನದ ತುಂಬಾ ಹಾಡಿಗೆ ಸಂಗೀತ ಕೊಟ್ಟವರು ಹೇಮಂತ್ ಕುಮಾರ್ ರವರು. ಆಡುವ ಗೊಂಬೆ ಚಿತ್ರ ನಿರ್ದೇಶಿಸಿದವರು ದೊರೈ – ಭಗವಾನ್ ಮತ್ತು ನಿರ್ಮಾಪಕರು ಎ. ಶಿವಪ್ಪ ಮತ್ತು ಕೆ. ವೇಣುಗೋಪಾಲ್.

  • ಹಾಡು: ಮದರಂಗಿ ಮದರಂಗಿ ಮನದ ತುಂಬಾ
  • ಚಿತ್ರ: ಆಡುವ ಗೊಂಬೆ (೨೦೧೯)
  • ನಿರ್ದೇಶಕ: ದೊರೈ – ಭಗವಾನ್
  • ನಿರ್ಮಾಪಕ: ಎ. ಶಿವಪ್ಪ ಮತ್ತು ಕೆ. ವೇಣುಗೋಪಾಲ್
  • ಸಂಗೀತ: ಹೇಮಂತ್ ಕುಮಾರ್

Madarangi Madarangi Manada Thumba lyrics in English

Shuklaam Baradharam Vishnum
Shashi Varnam Chatur Bhujam
Prasanna Vadanam Dhyaayet
Sarva Vighnopashaantaye

Madarangee Madarangee
Manada Thumba
Madu Magana Madu Magala
Maduveya Habba

Janumada Jodige Kalyana
Ondaagi Chandaagi
Baaloke Sandhaana

Namasthesthu Mahaamaaye
Shree Peete, Sura Poojithe
Shanka Chakra Gadha Hasthe
Maha Lakshmi Namosthuthe

Harasi Banni Ellaru Koodi
Shubhava Korona Yella Seri

Bandu Nerediruvaga
Bandu Balagane
Khushige Mithi Illilla
Swarga Ide Thaane

Yelu Hejje Inda
Yelelu Janma Bandha
Pancha Bhootha Saakshi
Bigivaaga Mangalyane

Maduve Eradu Jeeva Ondaaguva
Maha Paavithryada Uthsava

Sarva Mangala Mangalye Mangalye
Shive Sarvartha Sadhike Sadhike
Sharanye Tryambake Gauri Gauri
Narayani Namosthute Namosthute
Narayani Namosthute

Gowrige Sobaana
Shivanige Sobaana
Haadire Yella
Bannire Yella

Sobagina Nava Jodige
Arathi Belagona

Hosa Baala Hosilalli Ninthiro
Hosa Jodi Hasanaagi Balali

Madarangee Madarangee
Manada Thumba
Madu Magana Madu Magala
Maduveya Habba

Janumada Jodige Kalyana
Ondaagi Chandaagi
Baaloke Sandhaana
Baaloke Sandhaana

More From Aduva Gombe Songs Lyrics

  1. Aa Deva Roopisida Lyrics
  2. Pisumaathige Thusu Saligege Lyrics
  3. Adisi Nodu Beelisi Nodu Bombege Enagadu Lyrics

Song Details

  • Movie: Aduva Gombe
  • Starring: Anant Nag, Sanchari Vijay, Sudha Belavadi, Nirosha Shetty, Rishitha Malnad And Others
  • Song Name: Madarangi Madarangi Manada Thumba
  • Singer: Vijaya Raghavendra And Anuradha Bhat
  • Lyricist: Kaviraj
  • Music: Hemanth Kumar
  • Year: 2019
  • Watch the video: here
  • Producer: A. Shivappa And K. Venugopal
  • Director: Dorai-Bhagwan

Adisi Nodu Beelisi Nodu Bombege Enagadu Lyrics (ಆಡುವ ಗೊಂಬೆ)

Adisi Nodu Beelisi Nodu Lyrics are penned by S. K. Bhagavan. The song is sung by Raghavendra Rajkumar. Adisi Nodu Beelisi Nodu lyrics are from the movie Aduva Gombe starring Anant Nag, Sanchari Vijay, Sudha Belavadi, Nirosha Shetty, Rishitha Malnad And Others. Aduva Gombe released in 2019 and the movie is directed by Dorai – Bhagwan. and produced by A. Shivappa And K. Venugopal. The music for the movie is composed by Hemanth Kumar. Adisi Nodu Beelisi Nodu lyrics in Kannada and English is given below.

ಆಡಿಸಿ ನೋಡು ಬೀಳಿಸಿ ನೋಡು ಹಾಡಿನ ಸಾಹಿತ್ಯ ಬರೆದವರು ಎಸ್. ಕೆ. ಭಗವಾನ್ ರವರು ಹಾಗು ಈ ಹಾಡನ್ನು ಹಾಡಿದವರು ರಾಘವೇಂದ್ರ ರಾಜಕುಮಾರ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅನಂತ್ ನಾಗ್, ಸಂಚಾರಿ ವಿಜಯ್, ಸುಧಾ ಬೆಳವಾಡಿ, ನಿರೋಶಾ ಶೆಟ್ಟಿ, ರಿಶಿತಾ ಮಲ್ನಾಡ್, ಮತ್ತು ಇತರೆ ಅವರು ನಟಿಸಿದ ಆಡುವ ಗೊಂಬೆ ಚಿತ್ರದ ಹಾಡಾಗಿದೆ. ಆಡಿಸಿ ನೋಡು ಬೀಳಿಸಿ ನೋಡು ಹಾಡಿಗೆ ಸಂಗೀತ ಕೊಟ್ಟವರು ಹೇಮಂತ್ ಕುಮಾರ್ ರವರು. ಆಡುವ ಗೊಂಬೆ ಚಿತ್ರ ನಿರ್ದೇಶಿಸಿದವರು ದೊರೈ – ಭಗವಾನ್ ಮತ್ತು ನಿರ್ಮಾಪಕರು ಎ. ಶಿವಪ್ಪ ಮತ್ತು ಕೆ. ವೇಣುಗೋಪಾಲ್.

  • ಹಾಡು: ಆಡಿಸಿ ನೋಡು ಬೀಳಿಸಿ ನೋಡು
  • ಚಿತ್ರ: ಆಡುವ ಗೊಂಬೆ (೨೦೧೯)
  • ನಿರ್ದೇಶಕ: ದೊರೈ – ಭಗವಾನ್
  • ನಿರ್ಮಾಪಕ: ಎ. ಶಿವಪ್ಪ ಮತ್ತು ಕೆ. ವೇಣುಗೋಪಾಲ್
  • ಸಂಗೀತ: ಹೇಮಂತ್ ಕುಮಾರ್

Adisi Nodu Beelisi Nodu lyrics in English

Aadisi Nodu
Beelisi Noodu
Bombege Enagadu

Novanu Nungutha
Vedane Sahisutha
Alade Aadihudu
Bombe Alade Aadihudu

Marake Balli
Bhaaravaayithe
Jenu Kahiyaayithe

Chandrana Thampe
Benkiyaayithe
Haale Vishavaayithe

Nanasu Kanasaayithe
Belaku Irulaayithe
Nyayave Kurudaayithe
Anyaayave Kunidaadithe

Anubandhave Bandhava
Kalachi Preethiyu
Kaanadaayithe

Aadisi Nodu
Beelisi Noodu
Bombege Enagadu
Bombege Enagadu

Pama Pama Gama Pani Sa
Nisa Gasa Gasa Ni
Pama Pama Gama Pani Sa
Nisa Gasa Gasa Ni

Pasa Ni Pama Dani Pa Maga Sama Ga Sani Sani
Sapa Ma Da Ni Sani Sama Ga Sani Sani Ga Ma Pa

Neerige Neere
Mruthyuvaayithe
Haarave Haavaayithe

Dumbige Hoove
Sigadaaythe
Kogile Haadadaayithe

Mamathe Mareyaayithe
Akkare Sigadaayithe
Jogula Keladaayithe
Premave Mareyaayithe

Anuraagave Raagava
Marethu Shruthiye
Seradaayithe

Aadisi Nodu
Beelisi Noodu
Bombege Yenagadu

Novanu Nungutha
Vedane Sahisutha
Alade Aadihudu
Bombe Alade Aadihudu

More From Aduva Gombe Songs Lyrics

  1. Aa Deva Roopisida Lyrics
  2. Pisumaathige Thusu Saligege Lyrics
  3. Madarangi Madarangi Manada Thumba Lyrics

Song Details

Pisumaathige Thusu Saligege Lyrics (ಆಡುವ ಗೊಂಬೆ) – ಪಿಸುಮಾತಿಗೆ ತುಸು ಸಲಿಗೆಗೆ

Pisumaathige Thusu Saligege Lyrics are penned by Kaviraj. The song is sung by Shivarajkumar And Manasa Holla. Pisumaathige Thusu Saligege lyrics are from the movie Aduva Gombe starring Anant Nag, Sanchari Vijay, Sudha Belavadi, Nirosha Shetty, Rishitha Malnad And Others. Aduva Gombe released in 2019 and the movie is directed by Dorai – Bhagwan. and produced by A. Shivappa And K. Venugopal. The music for the movie is composed by Hemanth Kumar. Pisumaathige Thusu Saligege lyrics in English is given below.

ಪಿಸುಮಾತಿಗೆ ತುಸು ಸಲಿಗೆಗೆ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಶಿವರಾಜ್ಕುಮಾರ್ ಮತ್ತು ಮಾನಸ ಹೊಳ್ಳ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅನಂತ್ ನಾಗ್, ಸಂಚಾರಿ ವಿಜಯ್, ಸುಧಾ ಬೆಳವಾಡಿ, ನಿರೋಶಾ ಶೆಟ್ಟಿ, ರಿಶಿತಾ ಮಲ್ನಾಡ್, ಮತ್ತು ಇತರೆ ಅವರು ನಟಿಸಿದ ಆಡುವ ಗೊಂಬೆ ಚಿತ್ರದ ಹಾಡಾಗಿದೆ. ಪಿಸುಮಾತಿಗೆ ತುಸು ಸಾಲಿಗೆಗೆ ಹಾಡಿಗೆ ಸಂಗೀತ ಕೊಟ್ಟವರು ಹೇಮಂತ್ ಕುಮಾರ್ ರವರು. ಆಡುವ ಗೊಂಬೆ ಚಿತ್ರ ನಿರ್ದೇಶಿಸಿದವರು ದೊರೈ – ಭಗವಾನ್ ಮತ್ತು ನಿರ್ಮಾಪಕರು ಎ. ಶಿವಪ್ಪ ಮತ್ತು ಕೆ. ವೇಣುಗೋಪಾಲ್.

  • ಹಾಡು: ಪಿಸುಮಾತಿಗೆ ತುಸು ಸಲಿಗೆಗೆ
  • ಚಿತ್ರ: ಆಡುವ ಗೊಂಬೆ (೨೦೧೯)
  • ನಿರ್ದೇಶಕ: ದೊರೈ – ಭಗವಾನ್
  • ನಿರ್ಮಾಪಕ: ಎ. ಶಿವಪ್ಪ ಮತ್ತು ಕೆ. ವೇಣುಗೋಪಾಲ್
  • ಸಂಗೀತ: ಹೇಮಂತ್ ಕುಮಾರ್

Pisumaathige Thusu Saligege lyrics in English

Pisumaathige
Thusu Saligege
Araluthide Jeevadalli
Nasu Naachike

Pisumaathige
Thusu Saligege
Araluthide Jeevadalli
Nasu Naachike

Yedeya Olage
Bidade Badiva
Baditha Ninade
Thuditha Ninade

Ninna Nadege
Ninna Nudige
Marulaade Naa

Pisumaathige
Thusu Saligege
Araluthide Jeevadalli
Nasu Naachike

Modala Bahumaana
Iniya Ninage

Kanasugalanu
Srujisi Nanage
Thaniso Parige

Ninna Yedeya
Seremane
Seri Biduve
Alle Iruve

Beda Bidugade
Irulu Kavida

Haadiyolage
Deepadanthe
Jothege Neenu
Baruthaliruve

Manade Maneyangaladalli
Ninagaagi Kaadiruve
Baalannu Belagisuva
Belakaagi Baa
Manada Maneyangaladalli

Janiside Bhuviya Mele
Ninna Saluvaagi Naanu
Tharuvenu Jagada Ella
Kushiyu Ninagaagi Naanu

Neene Belaku
Neene Baduku
Nanna Chethanave

Nooru Januma
Ninna Saniha
Heege Naaniruve

Tholalli Thumbi Maguvanthe
Kaayuve Nannolave
Tholalli Thumbi Maguvanthe
Kaayuve Nannolave

Neenu Thanda
Preethi Inda
Naane Dhanyanu

Jeevakintha
Jasthi Innu
Nange Neenu

Pisumaathige
Thusu Saligege
Araluthide Jeevadalli
Nasu Naachike

Pisumaathige
Thusu Saligege
Araluthide Jeevadalli
Nasu Naachike

More From Aduva Gombe Songs Lyrics

  1. Aa Deva Roopisida Lyrics
  2. Adisi Nodu Beelisi Nodu Bombege Enagadu Lyrics
  3. Madarangi Madarangi Manada Thumba Lyrics

Song Details

Aa Deva Roopisida Lyrics (ಆಡುವ ಗೊಂಬೆ) – ಆ ದೇವಾ ರೂಪಿಸಿದ ಸಾಹಿತ್ಯ

Aa Deva Roopisida Lyrics are penned by S. K. Bhagavan. The song is sung by Puneeth Rajkumar. Aa Deva Roopisida lyrics are from the movie Aduva Gombe starring Anant Nag, Sanchari Vijay, Sudha Belavadi, Nirosha Shetty, Rishitha Malnad And Others. Aduva Gombe released in 2019 and the movie is directed by Dorai – Bhagwan. and produced by A. Shivappa And K. Venugopal. The music for the movie is composed by Hemanth Kumar. Aa Deva Roopisida lyrics in Kannada and English is given below.

ಆ ದೇವಾ ರೂಪಿಸಿದ ಹಾಡಿನ ಸಾಹಿತ್ಯ ಬರೆದವರು ಎಸ್. ಕೆ. ಭಗವಾನ್ ರವರು ಹಾಗು ಈ ಹಾಡನ್ನು ಹಾಡಿದವರು ಪುನೀತ್ ರಾಜಕುಮಾರ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅನಂತ್ ನಾಗ್, ಸಂಚಾರಿ ವಿಜಯ್, ಸುಧಾ ಬೆಳವಾಡಿ, ನಿರೋಶಾ ಶೆಟ್ಟಿ, ರಿಶಿತಾ ಮಲ್ನಾಡ್, ಮತ್ತು ಇತರೆ ಅವರು ನಟಿಸಿದ ಆಡುವ ಗೊಂಬೆ ಚಿತ್ರದ ಹಾಡಾಗಿದೆ. ಆ ದೇವಾ ರೂಪಿಸಿದ ಹಾಡಿಗೆ ಸಂಗೀತ ಕೊಟ್ಟವರು ಹೇಮಂತ್ ಕುಮಾರ್ ರವರು. ಆಡುವ ಗೊಂಬೆ ಚಿತ್ರ ನಿರ್ದೇಶಿಸಿದವರು ದೊರೈ – ಭಗವಾನ್ ಮತ್ತು ನಿರ್ಮಾಪಕರು ಎ. ಶಿವಪ್ಪ ಮತ್ತು ಕೆ. ವೇಣುಗೋಪಾಲ್.

  • ಹಾಡು: ಆ ದೇವಾ ರೂಪಿಸಿದ
  • ಚಿತ್ರ: ಆಡುವ ಗೊಂಬೆ (೨೦೧೯)
  • ನಿರ್ದೇಶಕ: ದೊರೈ – ಭಗವಾನ್
  • ನಿರ್ಮಾಪಕ: ಎ. ಶಿವಪ್ಪ ಮತ್ತು ಕೆ. ವೇಣುಗೋಪಾಲ್
  • ಸಂಗೀತ: ಹೇಮಂತ್ ಕುಮಾರ್

Aa Deva Roopisida lyrics in Kannada

ಹೇಹೇ… ಹೇಹೇ… ಆಹಾ…

ಆ ದೇವ ರೂಪಿಸಿದ ಅಂದದ ಗೊಂಬೆ
ಮೈ ಮನ ಮರೆಸುವ ಮುದ್ದಾದ ಗೊಂಬೆ
ಮುದ್ದಾದ ಗೊಂಬೆ

ಕಣ್ ತುಂಬಾ ಸೌಂದರ್ಯದ ಸುಂದರ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ

ತನುವ ತಣಿಸುವ ಚಂದದ ಗೊಂಬೆ
ಜಕ್ಕಣ್ಣ ಕೆತ್ತಿದ ಶಿಲ್ಪದ ಗೊಂಬೆ
ಸಂತೋಷವೇ ತುಂಬಿ ನಲಿವ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ

ಏಹೇ ತಾನಾನ ನಾನಾ ನಾನನ
ಏ ಹೇ ತಾನಾನ ನಾನಾ ನಾನನ
ಏಹೇ ತಾನಾನ ನಾನಾ ನಾನನ
ಏಹೇ ತಾನಾನ ನಾನಾ ನಾನನ
ಏ ಹೇ ತಾನಾನ ನಾನಾ ನಾನನ

ನೀಲಿಯ ಬಾನಲ್ಲಿ ಹಾರುವ ಗೊಂಬೆ
ಕೋಗಿಲೆ ಕಂಠದಿ ಹಾಡುವ ಗೊಂಬೆ
ಮಯೂರಿ ನಾಚಿಸುವ ನಾಟ್ಯದ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ

ಎಂದಿಗೂ ಕುಂದದ ದಂತದ ಗೊಂಬೆ
ಆನಂದ ಸಾಗರದಿ ತೇಲುವ ಗೊಂಬೆ
ನಿಸರ್ಗ ಹಸಿರಾಗಿ ಹೊಳೆವ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ

Aa Deva Roopisida lyrics in English

Heyhey… Heyhey… Aahaa…

Aa Deva Roopisida Andada Gombe
Mai Mana Maresuva Muddaada Gombe
Mudaada Gombe

Kannthumbo Soundaryada Sundara Gombe
Naavallave Avane Aadiso Gombe
Aadiso Gombe Aaduva Gombe

Thanuva Thanisuva Chandada Gombe
Jakkana Keththida Shilpada Gombe
Santhoshave Thumbi Naliva Gombe
Naavallave Avane Aadiso Gombe
Aadiso Gombe Aaduva Gombe

Eyhey Taanaana Naanaa Naanana
Ey hey Taanaana Naanaa Naanana
Eyhey Taanaana Naanaa Naanana
Ey hey Taanaana Naanaa Naanana

Neeliya Baanalli Haruva Gombe
Kogile Kantadi Haduva Aa Gombe
Mayuri Naachisuva Natyada Gomba
Naavallave Avane Aadiso Gombe
Aadiso Gombe Aaduva Gombe

Endigu Kundada Danthada Gombe
Ananda Sagaradi Theluva Gombe
Nisarga Hasiraagi Holeva Gombe
Naavallave Avane Aadiso Gombe
Aadiso Gombe Aaduva Gombe

More From Aduva Gombe Songs Lyrics

  1. Pisumaathige Thusu Saligege Lyrics
  2. Adisi Nodu Beelisi Nodu Bombege Enagadu Lyrics
  3. Madarangi Madarangi Manada Thumba Lyrics

Song Details