Home Blog Page 18

Neene Yendigu Lyrics – ನೀನೆ ಎಂದಿಗೂ – Love Mocktail

Neene Yendigu Lyrics are penned by Raghavendra V Kamath. The song is sung by Nihal Tauro. Neene Yendigu lyrics are from the movie Love Mocktail starring Krishna And Milana Nagaraj. Love Mocktail released in 2020 and the movie is directed by Krishna. and produced by Krishna And Milana Nagaraj. The music for the movie is composed by Raghu Dixit. Neene Yendigu lyrics in Kannada and English is given below.

ನೀನೆ ಎಂದಿಗೂ ಹಾಡಿನ ಸಾಹಿತ್ಯ ಬರೆದವರು ರಾಘವೇಂದ್ರ ವಿ ಕಾಮತ ರವರು ಹಾಗು ಈ ಹಾಡನ್ನು ಹಾಡಿದವರು ರಘು ದಿಕ್ಸಿತ್ ರವರು. ಈ ಹಾಡು ೨೦೨೦ ಬಿಡುಗಡೆಯಾದ ಕೃಷ್ಣ ಮತ್ತು ಮಿಲನ ನಾಗರಾಜ್ ಅವರು ನಟಿಸಿದ ಲವ್ ಮಾಕಟೆಲ್ ಚಿತ್ರದ ಹಾಡಾಗಿದೆ. ನೀನೆ ಎಂದಿಗೂ ಹಾಡಿಗೆ ಸಂಗೀತ ಕೊಟ್ಟವರು ರಘು ದಿಕ್ಸಿತ್ ರವರು. ಲವ್ ಮಾಕಟೆಲ್ ಚಿತ್ರ ನಿರ್ದೇಶಿಸಿದವರು ಕೃಷ್ಣ ಮತ್ತು ನಿರ್ಮಾಪಕರು ಕೃಷ್ಣ ಮತ್ತು ಮಿಲನ ನಾಗರಾಜ್.

  • ಹಾಡು: ನೀನೆ ಎಂದಿಗೂ
  • ಚಿತ್ರ: ಲವ್ ಮಾಕಟೆಲ್ (೨೦೨೦)
  • ನಿರ್ದೇಶಕ: ಕೃಷ್ಣ
  • ನಿರ್ಮಾಪಕ: ಕೃಷ್ಣ ಮತ್ತು ಮಿಲನ ನಾಗರಾಜ್
  • ಸಂಗೀತ: ರಘು ದಿಕ್ಸಿತ್

Neene Yendigu lyrics in Kannada

ಈ ಕನಸಲಿ ದಿನವೂ
ಸುರಿಸಿದೆ ಒಲವು
ನಗುತಲಿ ನೀನು

ಈ ಮನಸಲಿ ನಲಿವು
ಬದುಕಲಿ ಗೆಲುವು
ತರುತಲಿ ನೀನು

ಉಸಿರೇ ನನದಾಗಿ ನೀ ಇರುವೆ ಹಾಗೆ
ಕೊರಳಾ ಧನಿಯಾಗಿ ನನ್ನ ಹಾಡಾಗುವೆ

ನನ್ನ ಸ್ನೇಹ ನನ್ನ ಪ್ರೇಮ
ನನ್ನ ಪ್ರೀತಿ ನೀನೆ
ನನ್ನ ಜೀವ ನನ್ನ ಭಾವ
ನನ್ನ ಲೋಕ ನೀನೆ ಎಂದಿಗೂ

ಈ ಒಡಲಲಿ ಮಿಡಿತ
ಹೃದಯದ ಬಡಿತ
ತುಡಿತವ ನೀನು

ಈ ಎದೆಯಲಿ ಸೆಳೆತ
ಒಲವಿನ ಮೊರೆತ
ಸ್ಮರಣೆಯು ನೀನು

ಒಲವ ವರವಾಗಿ ಬಂದಿರುವ ಹಾಗೆ
ಜನುಮ ನನದೆಲ್ಲ ನಿನದಾಗಿದೆ

ನನ್ನ ಸ್ನೇಹ ನನ್ನ ಪ್ರೇಮ
ನನ್ನ ಪ್ರೀತಿ ನೀನೆ
ನನ್ನ ಜೀವ ನನ್ನ ಭಾವ
ನನ್ನ ಲೋಕ ನೀನೆ ಎಂದಿಗೂ

ನೋವಿಗೆ ನಗುವ ತರುವೆ ನೀನು
ಕತ್ತಲಲಿ ಬೆಳಕ ತರುವೆ ನೀನು
ನನ್ನಾಸೆಯ ಅರಿವು ನೀನು
ನೀನಾಗಿರುವೆ ನನ್ನ ನಿಲುವು

ನನ್ನ ಪ್ರೀತಿ ನನ್ನ ಕೀರ್ತಿ
ಮನ ಶಾಂತಿ ನೀನೆ
ನನ್ನ ಧೈರ್ಯ ನನ್ನ ಸ್ತಯ್ರ್ಯ
ಐಶ್ವರ್ಯ ನೀನೆ

ನನ್ನ ಮಾನ ನನ್ನ ಪ್ರಾಣ
ಸನ್ಮಾನ ನೀನೆ
ನನ್ನ ಮೌನ ನನ್ನ ಧ್ಯಾನ
ಸನ್ಮಾರ್ಗ ನೀನೆ ಎಂದಿಗೂ

Neene Yendigu lyrics in English

E Kanasali Dinavu
Suriside Olavu
Naguthali Neenu

E Manasali Nalivu
Badukali Geluvu
Tharutali Neenu

Usire Nanadaagi Nee Iruva Haage
Korala Dhaniyaagi Nanna Haadaguve

Nanna Sneha Nanna Prema
Nanna Preethi Neene
Nanna Jeeva Nanna Bhava
Nanna Loka Neene Yendigu

E Odalali Miditha
Hrudayada Baditha
Thudithavu Neenu

E Yedeyali Seletha
Olavina Moretha
Smaraneyu Neenu

Olave Varavaagi Bandiruva Haage
Januma Nanadella Ninadaagide

Nanna Sneha Nanna Prema
Nanna Preethi Neene
Nanna Jeeva Nanna Bhava
Nanna Loka Neene Yendigu

Novige Naguva Tharuve Neenu
Kattalali Belaka Tharuve Neenu
Nannaseya Arivu Neenu
Neenagiruve Nanna Niluvu

Nanna Preethi Nanna Keerthi
Mana Shanthi Neene
Nanna Dhairya Nanna Sthairya
Aishwaraya Neene

Nanna Maana Nanna Prana
Sanmaana Neene
Nanna Mouna Nanna Dhyana
Sanmaarga Neene Yendigu

More From Love Mocktail Songs Lyrics

  1. Oh Oh Love Aaghoithalla Lyrics
  2. Love You Chinna Lyrics
  3. Janumagale Kaayuve Lyrics
  4. Kanna Haniyondu Lyrics
  5. Modala Prema Lyrics
  6. Love Mocktail songs lyrics

Listen to the Album on

Song Details

Modala Prema Lyrics – Love Mocktail – ಮೊದಲ ಪ್ರೇಮ ಸಾಹಿತ್ಯ

Modala Prema Lyrics are penned by Arun Kumar. The song is sung by Ashwin Sharma. Modala Prema lyrics are from the movie Love Mocktail starring Krishna And Milana Nagaraj. Love Mocktail released in 2020 and the movie is directed by Krishna. and produced by Krishna And Milana Nagaraj. The music for the movie is composed by Raghu Dixit. Modala Prema lyrics in Kannada and English is given below.

ಮೊದಲ ಪ್ರೇಮ ಹಾಡಿನ ಸಾಹಿತ್ಯ ಬರೆದವರು ಅರುಣ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ಅಶ್ವಿನ್ ಶರ್ಮ ರವರು. ಈ ಹಾಡು ೨೦೨೦ ಬಿಡುಗಡೆಯಾದ ಕೃಷ್ಣ ಮತ್ತು ಮಿಲನ ನಾಗರಾಜ್ ಅವರು ನಟಿಸಿದ ಲವ್ ಮಾಕಟೆಲ್ ಚಿತ್ರದ ಹಾಡಾಗಿದೆ. ಮೊದಲ ಪ್ರೇಮ ಹಾಡಿಗೆ ಸಂಗೀತ ಕೊಟ್ಟವರು ರಘು ದಿಕ್ಸಿತ್ ರವರು. ಲವ್ ಮಾಕಟೆಲ್ ಚಿತ್ರ ನಿರ್ದೇಶಿಸಿದವರು ಕೃಷ್ಣ ಮತ್ತು ನಿರ್ಮಾಪಕರು ಕೃಷ್ಣ ಮತ್ತು ಮಿಲನ ನಾಗರಾಜ್.

  • ಹಾಡು: ಮೊದಲ ಪ್ರೇಮ
  • ಚಿತ್ರ: ಲವ್ ಮಾಕಟೆಲ್ (೨೦೨೦)
  • ನಿರ್ದೇಶಕ: ಕೃಷ್ಣ
  • ನಿರ್ಮಾಪಕ: ಕೃಷ್ಣ ಮತ್ತು ಮಿಲನ ನಾಗರಾಜ್
  • ಸಂಗೀತ: ರಘು ದಿಕ್ಸಿತ್

Modala Prema lyrics in Kannada

ಕಾಲೆದ್ಹೋದೆ ಸುಮ್ಮನೆ
ನೋಡುತ್ತಾ ನಿನ್ನನೆ
ಮರೆತೋಗಿರೋ ಹಾಗಿದೆ ನಾ ನನ್ನನೆ

ಆ ಚಂದ್ರಗಿಂತ ನೀ
ಎಷ್ಟೋಂದು ಸುಂದರ
ನಾಗು ಮುಖದ ನವಿಲ ಕಂಡ ಸಡಗರ

ಯಾಕೀಗ ಈ ತರಾ
ತುಂಬಾ ಭಯಂಕರ
ಟೆನ್ಶನ್ನು ಕೋಟ್ಲು ನೋಡ್ ನೋಡ್ತಾನೆ

ಒಲಗೆನೊ ಒಂಥರಾ
ಹೀಗಾದ ನಂಥರ
ನಾನು ನಾನಗಿಲ್ಲಾ ನನ್ನಾನೆ

ಒಂದೆ ಸಲಾ ಕೋಲಹಾಲ
ಈ ನನ್ನಾ ಎದೆಯೆಲ್ಲಿ
ಕಳೆದೋಗಿದೆ ನನ್ನಾ ಎದೆ
ಬರಿ ಇವಳಾ ಗುಂಗಲ್ಲಿ

ಒಂದೆ ಸಲಾ ಕೋಲಹಾಲ
ಈ ನನ್ನಾ ಎದೆಯೆಲ್ಲಿ
ಕಳೆದೋಗಿದೆ ನನ್ನಾ ಎದೆ
ಬರಿ ಇವಳಾ ಗುಂಗಲ್ಲಿ

ಮೋದಲಾ ಪ್ರೇಮಾ ಇಂದಿನಿಂದ
ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ, ಫ್ಲಾಟ್ ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ

ಮೋದಲಾ ಪ್ರೇಮಾ ಇಂದಿನಿಂದ
ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ, ಫ್ಲಾಟ್ ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ

ಹಾಯಾಗಿ ಇದ್ದ ಮುಗ್ಧ ಹುಡುಗನ್ನ
ಬಿಡದಂಗೆ ಕಾಡೋದು ನ್ಯಾಯಾನಾ?
ಸೈಲೆಂಟಾಗ್ ಸೋತೆ ಯಾಮಾರಿ
ಇಷ್ಟ ಪಟ್ಟೆ ಸ್ವಲ್ಪ ಮಿತಿ ಮೀರಿ

ತೇಲೊದೆ ತಂಗಾಳಿಯೆಲ್ಲಿ
ಏನೆಂದು ಹೇಳಲಿ ಈ ಟೈಮ್ ಅಲ್ಲಿ?
ಇರು ಜೊತೆ ನೀ ಇದೆ ಲೈಫ್ ಅಲ್ಲಿ

ಒಂದೆ ಸಲಾ ಕೋಲಹಾಲ
ಈ ನನ್ನಾ ಎದೆಯೆಲ್ಲಿ
ಕಳೆದೋಗಿದೆ ನನ್ನಾ ಎದೆ
ಬರಿ ಇವಳಾ ಗುಂಗಲ್ಲಿ

ಒಂದೆ ಸಲಾ ಕೋಲಹಾಲ
ಈ ನನ್ನಾ ಎದೆಯೆಲ್ಲಿ
ಕಳೆದೋಗಿದೆ ನನ್ನಾ ಎದೆ
ಬರಿ ಇವಳಾ ಗುಂಗಲ್ಲಿ

ಮೋದಲಾ ಪ್ರೇಮಾ ಇಂದಿನಿಂದ
ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ,ಫ್ಲಾಟ್ ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ

ಮೋದಲಾ ಪ್ರೇಮಾ ಇಂದಿನಿಂದ
ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ,ಫ್ಲಾಟ್ ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ

Modala Prema lyrics in English

Kaledode Summane
Nodutta Ninnane
Maretogiro Haagide Naa Nannane

Aa Chandiragintha Nee
Ishtondu Sundara
Nagu Mukhada Navila Kanda Sadagara

Yakiga E Taraa
Tumba Bhayankara
Tensionnu Kotlu Nod Nodtaane

Olageno Ontharaa
Heegada Nanthara
Naanu Naanagilla Nannane

Onde Sala Kolahala
E Nanna Yedeyalli
Kaledogide Nanna Yede
Bari Ivala Gungalli

Onde Sala Kolahala
E Nanna Yedeyalli
Kaledogide Nanna Yede
Bari Ivala Gungalli

Modala Prema Indininda
Haadu Bantu Heartininda Allige
Haalade Mellage, Flat Aade Ivalige
Bidde Preetiya Hallake Naanage

Modala Prema Indininda
Haadu Bantu Heartininda Allige
Haalade Mellage, Flat Aade Ivalige
Bidde Preetiya Hallake Naanage

Haayagi Idda Mugdha Huduganna
Bidadange Kaadodu Nyayaana?
Silentaag Sote Yaamaari
Ishta Patte Swalpa Mithi Meeri

Telode Tangaalialli
Yenendu Helali E Time Alli
Iru Jothe Nee Idi Life Ali

Onde Sala Kolahala
E Nanna Yedeyalli
Kaledogide Nanna Yede
Bari Ivala Gungalli

Onde Sala Kolahala
E Nanna Yedeyalli
Kaledogide Nanna Yede
Bari Ivala Gungalli

Modala Prema Indininda
Haadu Bantu Heartininda Allige
Haalade Mellage, Flat Aade Ivalige
Bidde Preetiya Hallake Naanage

Modala Prema Indininda
Haadu Bantu Heartininda Allige
Haalade Mellage, Flat Aade Ivalige
Bidde Preetiya Hallake Naanage

More From Love Mocktail Songs Lyrics

  1. Oh Oh Love Aaghoithalla Lyrics
  2. Love You Chinna Lyrics
  3. Janumagale Kaayuve Lyrics
  4. Kanna Haniyondu Lyrics
  5. Neene Yendigu Lyrics
  6. Love Mocktail songs lyrics

Listen to the Album on

Song Details

Solillada Saradara Songs Lyrics – ಸೋಲಿಲ್ಲದ ಸರದಾರ ಚಿತ್ರದ ಹಾಡುಗಳ ಸಾಹಿತ್ಯ

Solillada Saradara songs lyrics in Kannada and English are given below. Solillada Saradara (1992), the movie is directed by Om Sai Prakash and produced by K. Prabhakar. The movie Stars Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh, Dingri Nagaraj, Padma Kumta, Kaminidharan And Others. Solillada Saradara was released on 20th April. Music is given by Hamsalekha. Solillada Saradara has Kaveramma Kapadamma, Jogayya Jogayya, Ee Kannada Mannanu, Yaarigaagi Hele, Jigi Jigi Bombeyata And Premavendarenu Helabaradenu songs.

Solillada Saradara Details

  • Movie: Solillada Saradara
  • Producer: K. Prabhakar
  • Director: Om Sai Prakash
  • Released: 20th April 1992
  • Music: Hamsalekha
  • Stars: Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh, Dingri Nagaraj, Padma Kumta, Kaminidharan And Others
  • Read More: Here

Solillada Saradara songs lyrics

Ee Kannada Mannanu Maribeda Lyrics – ಈ ಕನ್ನಡ ಮಣ್ಣನು ಮರೀಬೇಡ ಸಾಹಿತ್ಯ

Jogayya Jogayya Kai Nodayya Lyrics – ಜೋಗಯ್ಯ ಜೋಗಯ್ಯ ಕೈ ನೋಡಯ್ಯ ಸಾಹಿತ್ಯ

Yaarigaagi Hele Lyrics in Kannada – ಯಾರಿಗಾಗಿ ಹೇಳೇ ಸಾಹಿತ್ಯ

Jigi Jigi Bombeyata Lyrics in Kannada – ಜಿಗಿ ಜಿಗಿ ಬೊಂಬೆಯಾಟ

Premavendarenu Helabaradenu Lyrics – ಪ್ರೇಮವೆಂದರೇನು ಹೇಳಬಾರದೇನು ಸಾಹಿತ್ಯ

Kaveramma Kapadamma Song Lyrics in Kannada – ಕಾವೇರಮ್ಮ ಕಾಪಾಡಮ್ಮಾ ಸಾಹಿತ್ಯ

ಸೋಲಿಲ್ಲದ ಸರದಾರ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಸೋಲಿಲ್ಲದ ಸರದಾರ ಚಿತ್ರ ೧೯೯೨ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಹಾಗೂ ಈ ಚಿತ್ರದ ನಿರ್ಮಾಪಕರು ಕೆ. ಪ್ರಭಾಕರ್. ಸೋಲಿಲ್ಲದ ಸರದಾರ ಚಿತ್ರದಲ್ಲಿ ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್ ನಟಿಸಿದ್ದು ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಕಾವೇರಮ್ಮ ಕಾಪಾಡಮ್ಮಾ, ಜೋಗಯ್ಯ ಜೋಗಯ್ಯ, ಈ ಕನ್ನಡ ಮಣ್ಣನು, ಯಾರಿಗಾಗಿ ಹೇಳೇ, ಜಿಗಿ ಜಿಗಿ ಬೊಂಬೆಯಾಟ ಮತ್ತು ಪ್ರೇಮವೆಂದರೇನು ಹೇಳಬರೆದೇನು ಹಾಡುಗಳಿವೆ.

  • ಚಿತ್ರ: ಸೋಲಿಲ್ಲದ ಸರದಾರ
  • ನಿರ್ಮಾಪಕ: ಕೆ. ಪ್ರಭಾಕರ್
  • ನಿರ್ದೇಶಕ: ಓಂ ಸಾಯಿ ಪ್ರಕಾಶ್
  • ಬಿಡುಗಡೆ: ೨೦ನೇ ಏಪ್ರಿಲ್
  • ಸಂಗೀತ: ಹಂಸಲೇಖ
  • ನಟರು: ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್

Good Vibe Rahul Dito Lyrics in Kannada and English – ಗುಡ್ ವೈಬ್ ಸಾಹಿತ್ಯ

0

Good Vibe Rahul Dito Lyrics are written and sung by Rahul-Dit-O. Rahul Dit-O is well known for his RAP songs in Karnataka and also referred to as the Gangsta Rapper of Karnataka. Good Vibe Rahul Dito Rap song lyrics in Kannada and English is given below. Good Vibe Lyrics Rahul Dito

Rahul Dit-O is one of the most famous rappers in Karnataka. He is well known as the Gangster rapper of Kannada in Karnataka. He’s famous diss track Nangansiddu fetched him a lot of popularity and also hate in the rap scene in Karnataka. The main objective of the Nangansiddu song was to teach the people more about RAP culture. Nangansiddu was a great success as people started to realize what real RAP is started looking forward to Rahul Dit-O. Rahul Dit-O’s Rocky Bhai song which was a tribute to the character of Rocky in KGF got him a record number of views and became his most popular RAP.

Good vibe Rahul Dito Lyrics in Kannada

ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ

ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ

ನಮಗೆ ಗುಡ್ ವೈಬ್ ಅಷ್ಟೇನೆ ಬೇಕ್ ಇವತ್ತು
ನೆಗಟಿವಿಟಿಗೆಲ್ಲ ಸ್ವಲ್ಪ ಬ್ರೇಕ್ ಇವತ್ತು
ಗುಡ್ ಮನ್ಸ್ ಇದ್ರೆ ಗುಡ್ ಥಿಂಗ್ಸ್ ಆಗುತ್ತೆ ಯಾವತ್ತೂ
ಚಿಲ್ ಮಾಡೋರ್ಗೆಲ್ಲ ಚೀರ್ಸ್ ಬಾಟಮ್ಸ್ ಅಪ್ ಎತ್ತು

ಫ್ರೆಂಡ್ಸ್ ಆವಾಗ್ ಆವಾಗ್ ಮೀಟ್ ಮಾಡ್ತೀವಿ
ಕುಶಿಆದಾಗೆಲ್ಲ ಡ್ರಿಂಕ್ ಹಾಕ್ತಿವಿ
ಜೊತೆಯೆಲ್ ಜಾಲಿಯಾಗಿ ರೈಡ್ ಹೋಗ್ತಿವಿ
ನಮ ಜೋನ್ಅಲ್ಲೇ ಕಳ್ದ್ ಹೋಗ್ತಿವಿ

ನಾವ್ ಒಳ್ಳೇದು ಮಾಡಿದೀವಾ? ಏಯ್
ನಮ್ಗ್ ಒಳ್ಳೇದೇ ಆಗ್ತಿದೆಯಾ? ಏಯ್
ನಾವ್ ನಿಯತ್ ಆಗಿದೀವ? ಏಯ್
ಆ ನೀಯತ್ತೆ ಕಾಯ್ತಿದೆಯಾ? ಏಯ್

ಎಲ್ಲೇ ಇರು ಹೆಂಗೆ ಇರು ಕುಶ್ ಖುಷಿಯಾಗಿರು
ಬೀಳದಿರು, ಬಿದ್ದೋಗದಿರು ಬಿಜಿ ಆಗಿರು
ಕತ್ಲೆ ಎಷ್ಟೇ ಖತರ್ನಾಕ್ ಇದ್ರೂ ಕೂಲ್ ಆಗಿರು
ಬೆಳಕಿಲ್ಲ ಅಂದ್ರು ಬೆಳೀತೀನಿ ಅಂತ ಹೊಯ್ತಾಇರು

ನಿನ್ನ ನೋಡಿ ನಾಗೋರ್ ಮುಂದೆ ನಗ್ ನಗ್ತಾ ಇರು (ಹಹಹ)
ತಡಿಯೋಕೆ ಯಾವನ್ ಕೈಯಲ್ಲಿ ಆಗಲ್ಲ ನುಗ್ ನುಗ್ತಾ ಇರು
ಅವ್ರ್ ಅವ್ರ್ ಮಾಡಿದ್ದು ಅವ್ರ್ ಅವ್ರಿಗೆ ಹೇಟ್ ಪಕ್ಕಕ್ ಇಡು
ಕರ್ಮಾ ಇಸ್ ಅ ಬೂಮರಾಂಗ್ ನೋಡಿಕೊಳ್ಳುತ್ತೆ ಬಿಡು

ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ

ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ

#ಅಸಲಿ ಗುಡ್ ಗುಡ್ ಗುಡ್ ವೈಬ್
ಇದೆ ನಮ ಜೊತೇಲಿ ಆಗೋದಿಲ್ಲ ನಾವ್ ಸೈಕ್
ಸ್ಮೂತ್ಆಗ್ ಹೋಗ್ತಿದೆ ಮಗ ನಮ್ದು ಲೈಫ್
ಬ್ಯಾಡ ವೈಬ್ಸ್ ಗೆಲ್ಲ ಫಕ್ ಕೊಡೋದಿಲ್ಲ ಟೈಮ್

ನಾವ್ ಹ್ಯಾಪಿ ಆಗಿದೀವ? ಏಯ್
ಆ ನೆಮ್ಮದಿ ನಮ್ಗ್ಇದೆಯಾ? ಏಯ್
ನಾವ್ ಇವತ್ತ್ ಬದುಕಿದಿವಾ? ಏಯ್
ಬರಿ ಖುಷಿನೇ ಹಂಚ್ತಿದಿವ? ಏಯ್

ಹಂಚ್ಕೊಂಡ್ ತಿನ್ನೋದ್ ಬ್ರದರ್ಹುಡ್ ಬ್ರೋ
ನೆನ್ಚ್ಕೊಳ್ಳೊಕಲ್ಲ ಫ್ರೆಂಡ್ಸ್ ಇರೋದ್ ಬ್ರೋ
ಜೊತೆಗ್ ಇರೋರ್ನಷ್ಟೇ ನಂತಿರೋದ್ ಬ್ರೋ
ನೋಟ್ಲ್ ಆದೋರೆಲ್ಲ ಉಹೂಹು ನೋ ಯೂಸ್ ಬ್ರೋ

ಫ್ರೆಂಡ್ಸ್ ಸರ್ಕಲ್ ತುಂಬಾನೇ ಚಿಕ್ಕದಿರೋದ್ ಬ್ರೋ
ನನ್ ಅದೃಷ್ಟ ನೀವೆಲ್ಲ ಸಿಕ್ಕಿರೋದ್ ಬ್ರೋ
ಬಂದ್ ಹೋದೋರೆಲ್ಲ ತಗೊಂಡ್ಹೋದ್ರು ಕೊಟ್ಟಿರೋದು
ಮಚ್ ಲವ್ ಅಷ್ಟೇ ನಮ ಹತ್ರ ಮಿಕ್ಕಿರೋದು

ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ

ನಮ್ ಸುತ್ತಾ ಇದೆ ಗೂಡ್ ಗುಡ್ ವೈಬ್
ಬುಲ್ಶಿಟ್ ಗೆಲ್ಲ ಗೂಡ್ ಗುಡ್ ಬೈ
ಹಂಚುತಿರ್ತೀವಿ ನಾವ್ ಓನ್ಲಿ ಸ್ಮೈಲ್
ಕಿಲ್ ಮಾಡೋದಕ್ಕೆ ವೈಬ್ ಡೋಂಟ್ ಡೋಂಟ್ ಟ್ರೈ

ಗುಡ್ ವೈಬ್
ಡಿ ಡಿ ಡಿ ಡಿಐಟಿಓ
ಗುಡ್ ವೈಬ್
ಗುಡ್ ಗುಡ್ ವೈಬ್
ಗುಡ್ ಗುಡ್ ವೈಬ್

(ಲೀತಲ್ ಎ ಆನ್ ದಿ ಬೀಟ್)

Good vibe Rahul Dito Lyrics in English

(Team/crew Talking)

Nam Sutta Ide Good Good Vibe
Bullshit-gella Good Good Bye
Hanchtirtiv Nav Only Smile
Kill Madodakke Vibe Dont Dont Try

Nam Sutta Ide Good Good Vibe
Bullshit-gella Good Good Bye
Hanchtirtiv Nav Only Smile
Kill Madodakke Vibe Dont Dont Try

Namge Good Vibe Astene Bek Ivattu
Negetivity-ge Yella Swalpa Break Ivattu
Good Mans Idre Good Things Aagutte Yavattu
Chill Maadorgella Cheers Bottoms Up Yettu

Friends Aavaag Aavaag Meet Maadtivi
Kushiadagella Drink Haaktivi
Joteyell Jolly-aagi Ride Hogtivi
Nam Zone-alle Kald Hogtivi

Nav Olledu Maadidivaa? Aye
Namg Ollede Aagtideya? Aye
Nav Niyat Aagidiva? Aye
Aa Niyette Kaitideya? Aye

Yelle Iru Henge Iru Kush Kushiyagiru
Biladiru, Bidhogadiru Busy Aagiru
Katle Yeste Katharnak Idru Cool Aagiru
Belakialla Andru Belitini Anta Hoitairu

Ninna Nodi Nagor Munde Nag Nagta Iru (Ha Haa Ha)
Tadyoke Yavan Kaiyelli Aagalla Nug Nugta Iru
Avr Avr Maadiddu Avr Avrige Hate Pakkak Idu
Karma Is a Boomerang Nodikollute Bidu (My Fav Line)

Nam Sutta Ide Good Good Vibe
Bullshit-gella Good Good Bye
Hanchtirtiv Nav Only Smile
Kill Madodakke Vibe Dont Dont Try

Nam Sutta Ide Good Good Vibe
Bullshit-gella Good Good Bye
Hanchtirtiv Nav Only Smile
Kill Madodakke Vibe Dont Dont Try

#asali Good Good Good Vibe
Ide Nam Joteli Aagodilla Naav Psych
Smoothaag Hogtide Maga Namdu Life
Bad Vibesgella Fcuk Kodokilla Time

Nav Happy Aagidiva? Aye
Aa Nemdi Namgideya? Aye
Nav Ivatt Badkiddiva? Aye
Bari Kushine Hanch Tidiva? Aye

Hanchkond Tinnod Brother Hood Bro
Nenchkollokalla Friends Irod Bro
Joteg Irornaste Namtirod Bro
Nootl Aadorella Uhuuhu No Use Bro

Friends Circle Tumbane Chik-dirod Bro
Nan Adrushta Nivella Sikkirod Bro
Band Hodevrella Thagondodru Kottirodu
Much Love Aste Nam Hatra Mikkirodu

Nam Sutta Ide Good Good Vibe
Bullshit-gella Good Good Bye
Hanchtirtiv Nav Only Smile
Kill Madodakke Vibe Dont Dont Try

Nam Sutta Ide Good Good Vibe
Bullshit-gella Good Good Bye
Hanchtirtiv Nav Only Smile
Kill Madodakke Vibe Dont Dont Try

Good Vibe
D D D D-ito
Good Vibe
Good Good Vibe
Good Good Vibe

(Lethal a on the Beat)

Rahul Dit-O’s Rap songs Lyrics:

  1. Lit Lit Rap Song Lyrics in Kannada Rahul Dito
  2. Thalme Rahul Dito Lyrics in Kannada
  3. Nangasiddu song Lyrics Rahul Dito
  4. Rocky Bhai Rahul Dito lyrics
  5. Nande Rap Lyrics Rahul Dito
  6. Psychedelic Maaye Lyrics Rahul Dit-o
  7. Howda Kannada Rap Lyrics Rahul Dit-o
  8. Nan Shuddha Kannadiga Rap Lyrics Rahul Dito

Gubbi songs Lyrics:

  1. Naa Tumba Hosaba Bossu Lyrics Gubbi
  2. Outta This World Lyrics Lyrics Gubbi

Chandan Shetty Rap song Lyrics:

  1. Kolumande Song Lyrics Chandan Shetty Rap
  2. Party Freak Lyrics Chandan Shetty

Brodha V rap song lyrics:

  1. Aaraam Kannada Rap song lyrics in kannada

All OK rap song lyrics:

  1. No Fear Song Lyrics in Kannada All ok
  2. Cake Kannnada Song Lyrics All OK
  3. Crazy Kannada Song Lyrics All OK
  4. Happy song lyrics in Kannada All ok
  5. Serial chiller song lyrics in Kannada All Ok
  6. Good morning Kannada song lyrics All Ok
  7. Maramman disco lyrics in Kannada All Ok
  8. Dont Worry Lyrics in Kannada Allok
  9. Yakinge Maga Yakinge lyrics All ok

Song Details

  • Song Name: Good Vibe
  • Our Title: Good vibe Rahul Dito Lyrics
  • Artist: Rahul Dit-O
  • DOP Director : Deepak TL
  • Beat – DJ Letahl A
  • Mix & Mastering : Judah Sandy
  • Editor – S.I.D
  • Digital Partner: Believe Music
  • Watch Song: Here

If you have any Kannada RAP song or any other song lyrics which you wish in English or Kannada, you can contact us here and we usually take a day to publish your requests.

Kaveramma Kapadamma Song Lyrics in Kannada – ಕಾವೇರಮ್ಮ ಕಾಪಾಡಮ್ಮಾ ಸಾಹಿತ್ಯ

Kaveramma Kapadamma Song Lyrics are penned by Hamsalekha. The song is sung by S. P. Balasubrahmanyam. Kaveramma Kapadamma Song lyrics are from the movie Solillada Saradara starring Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh, Dingri Nagaraj, Padma Kumta, Kaminidharan And Others. Solillada Saradara released in 1992 and the movie is directed by Om Sai Prakash. and produced by K. Prabhakar. The music for the movie is composed by Hamsalekha. Kaveramma Kapadamma Song lyrics in Kannada and English is given below.

ಕಾವೇರಮ್ಮ ಕಾಪಾಡಮ್ಮಾ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್ ಅವರು ನಟಿಸಿದ ಸೋಲಿಲ್ಲದ ಸರದಾರ ಚಿತ್ರದ ಹಾಡಾಗಿದೆ. ಕಾವೇರಮ್ಮ ಕಾಪಾಡಮ್ಮಾ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸೋಲಿಲ್ಲದ ಸರದಾರ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.

  • ಹಾಡು: ಕಾವೇರಮ್ಮ ಕಾಪಾಡಮ್ಮಾ
  • ಚಿತ್ರ: ಸೋಲಿಲ್ಲದ ಸರದಾರ (೧೯೯೨)
  • ನಿರ್ದೇಶಕ: ಓಂ ಸಾಯಿ ಪ್ರಕಾಶ್
  • ನಿರ್ಮಾಪಕ: ಕೆ. ಪ್ರಭಾಕರ್
  • ಸಂಗೀತ: ಹಂಸಲೇಖ

Kaveramma Kapadamma Song lyrics in Kannada

ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು.. ಓ…

ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..

ತಾಯೊಡಲೆ ನಿನಗೆ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..

ಮುಗಿಲಾಗುವೆ ಹನಿಯಾಗುವೆ
ಮಳೆಯಾಗಿ ಹೊಳೆಯಾಗಿ ಹರಿದಾಡುವೆ
ನಿತ್ಯ ನಲಿದಾಡುವೆ

ಉಸಿರಾಗುವೆ ಹಸಿರಾಗುವೆ
ಬರ ನೀಗಿ ತಂಪಾಗಿ ಕಡಲಾಗುವೆ
ಅಲ್ಲಿ ಅಲೆಯಾಗುವೆ

ಎಲ್ಲರ ಕಡು ಪಾಪವ
ಬಯ್ಯದೆ ಕೊಂಡೊಯ್ಯುವ
ತಾಯೊಡಲೆ ನಿನಗೇ ಶರಣು..

ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು.. ಓ…

ಜೇನಲ್ಲೂ ನೀ ತೆಂಗಲ್ಲೂ ನೀ
ನೆಲಯೋಗಿ ಉಳುವಾಗ ಬೆವರಲ್ಲೂ ನೀ
ಅವನ ಫಲದಲ್ಲೂ ನೀ

ಕಣ್ಣಲ್ಲೂ ನೀ ಎದೆಯಲ್ಲೂ ನೀ
ಹಸುಗೂಸು ತೊದಲಾಡೊ ಜೋಲ್ಲಲ್ಲೂ ನೀ
ನುಡಿ ಜೇನಲ್ಲೂ ನೀ

ನಿಲ್ಲದ ಸಂಚಾರದ
ಸಾವಿರ ಅವತಾರದ
ತಾಯೊಡಲೆ ನಿನಗೇ ಶರಣು

ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..

ತಾಯೊಡಲೆ ನಿನಗೇ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..

Kaveramma Kapadamma Song lyrics in English

Kaveramma Kaapaadamma
Ee Dhoniya Thelisu..
Aa Theerava Serisu..

Kaveramma Kaapaadamma
Ee Dhoniya Thelisu..
Aa Theerava Serisu..

Thaayodale Ninage Sharanu
Kaveramma Kaapaadamma
Ee Dhoniya Thelisu..
Aa Theerava Serisu..

Mugilaaguve Haniyaaguve
Maleyaagi Holeyaagi Haridhaaduve
Nitya Nalidhaaduve

Usiraaguve Hasiraaguve
Bara Neegi Thampaagi Kadalaaguve
Alli Aleyaaguve

Yallara Kadu Paapava
Bayyadhe Kondoyyuva
Thaayodale Ninage Sharanu..

Kaveramma Kaapaadamma
Ee Dhoniya Thelisu..
Aa Theerava Serisu..

Jenallu Nee Thengallu Nee
Nela Yogi Uluvaaga Bevarallu Nee
Avana Phaladallu Nee

Kannallu Nee Edheyallu Nee,
Hasugoosu Thoddhallado Jollallu Nee
Nudi Jenallu Nee

Nillada Sanchaaradha
Saavira Avathaaradha
Thaayodale Ninage Sharanu

Kaveramma Kaapaadamma
Ee Dhoniya Thelisu..
Aa Theerava Serisu..

Thaayodale Ninage Sharanu.
Kaveramma Kaapaadamma
Ee Dhoniya Thelisu..
Aa Theerava Serisu..

More Solillada Saradara songs lyrics

  1. Ee Kannada Mannanu Maribeda Lyrics
  2. Jogayya Jogayya Kai Nodayya Lyrics
  3. Jigi Jigi Bombeyata Lyrics
  4. Premavendarenu Helabaradenu Lyrics
  5. Yaarigaagi Hele Lyrics

Song Details

Premavendarenu Helabaradenu Lyrics – ಪ್ರೇಮವೆಂದರೇನು ಹೇಳಬಾರದೇನು ಸಾಹಿತ್ಯ

Premavendarenu Helabaradenu Lyrics are penned by Hamsalekha. The song is sung by K. S. Chithra & Manjula Gururaj. Premavendarenu Helabaradenu lyrics are from the movie Solillada Saradara starring Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh And Others. Solillada Saradara released in 1992 and the movie is directed by Om Sai Prakash. and produced by K. Prabhakar. The music for the movie is composed by Hamsalekha. Premavendarenu Helabaradenu lyrics in Kannada and English is given below.

ಪ್ರೇಮವೆಂದರೇನು ಹೇಳಬಾರದೇನು ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಕೆ. ಎಸ್. ಚಿತ್ರ & ಮಂಜುಳಾ ಗುರುರಾಜ್ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್ ಅವರು ನಟಿಸಿದ ಸೋಲಿಲ್ಲದ ಸರದಾರ ಚಿತ್ರದ ಹಾಡಾಗಿದೆ. ಪ್ರೇಮವೆಂದರೇನು ಹೇಳಬಾರದೇನು ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸೋಲಿಲ್ಲದ ಸರದಾರ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.

  • ಹಾಡು: ಪ್ರೇಮವೆಂದರೇನು ಹೇಳಬಾರದೇನು
  • ಚಿತ್ರ: ಸೋಲಿಲ್ಲದ ಸರದಾರ (೧೯೯೨)
  • ನಿರ್ದೇಶಕ: ಓಂ ಸಾಯಿ ಪ್ರಕಾಶ್
  • ನಿರ್ಮಾಪಕ: ಕೆ. ಪ್ರಭಾಕರ್
  • ಸಂಗೀತ: ಹಂಸಲೇಖ

Premavendarenu Helabaradenu lyrics in Kannada

ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು

ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ

ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು

ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ

ದೇವರ ಪ್ರೀತಿಸುವ ಪ್ರೇಮಿಗೆ ಸೋಲುಂಟೇ
ಏನಿದೆ ಹುಸಿ ಕಾರಣ..
ರುಕ್ಮಿಣಿ ಮನ ನೋಯಲೂ…

ದೇವರ ಪೂಜಿಸುವ ವಿರಹಿಗೆ ಸುಖವುಂಟೇ
ರಾಧೆಯ ಸುಖಕ್ಕಾಗಿಯೇ…
ರುಕ್ಮಿಣಿ ಮುಂದಾದಳು…

ಆ ರಾಧೆ ಯೋಚಿಸಿದ ಕಥೆ ಬೇರೆ
ಆ ರುಕ್ಮಿಣಿ ಪಾಲಿಸಿದ ವೃತ ಬೇರೆ

ಆ ರುಕ್ಮಿಣಿ ಏನೇ ಹೇಳಿದರು ಕೃಷ್ಣನಿಗೆ ಸ್ವಂತ
ಆ ರಾಧೆಯು ಎಷ್ಟೇ ಹಾಡಿದರು ರುಕ್ಮಿಣಿಗೆ ಸ್ವಂತ

ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು

ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ

ಹೃದಯದ ಒಳಗೊಂದು ನಾಲಿಗೆ ಮೇಲೊಂದು
ಪ್ರೇಮದ ಕಥೆ ಹೇಳುವ…
ಆಸೆಯ ಬಿಡು ಗೆಳತಿಯೇ…

ದ್ವಾಪರ ಯುಗವಲ್ಲ ಕಲಿಯುಗವೀಗಮ್ಮ
ಒಬ್ಬನ ಒಲವೆಂದಿಗೂ…
ಒಬ್ಬಳಿಗೇ ಗೆಳತಿಯೇ…

ಈ ಕೃಷ್ಣ ಮೆಚ್ಚುವುದೂ ನಿನ್ನ ತಾನೇ
ನೀ ಮೆಚ್ಚೋ ನಾಯಕನು ಕೃಷ್ಣ ತಾನೇ

ಆ ಕನಸಿನ ಮೇಲೆ ನಾನಿಲ್ಲಾ
ಅವನೆಂದಿಗೂ ನಿನ್ನವನು
ಈ ಕರುಣೆಯು ನನಗೆ ಬೇಕಿಲ್ಲಾ
ಅವನೆಂದಿಗೂ ನಿನ್ನವನೂ

ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು

ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ

Premavendarenu Helabaradenu lyrics in English

Premavendarenu Helabaaradenu
Thyaagavendarenu Helabaaradenu

Premakkendu Saakshiye
Krishna Rukmini Jodiye
Thyaagakkendu Saakshiye
Radhakrishna Viyogavo

Premavendarenu Helabaaradenu
Thyaagavendarenu Helabaaradenu

Premakkendu Saakshiye
Krishna Rukmini Jodiye
Thyaagakkendu Saakshiye
Radhakrishna Viyogavo

Devara Preethisuva Premige Solunte?
Enide Husi Kaarana…
Rukmini Mana Noyalu…

Devara Poojisuva Virahige Sukhavunte?
Radheya Sukhakkaagiye…
Rukmini Mundaadalu…

Aa Radhe Yochisida Kathe Bere
Aa Rukmini Paalisida Vruta Bere

Aa Rukmini Ene Helidaru Krishnanige Swanta
Aa Radheyu Eshte Haadidaru Rukminige Swanta

Premavendarenu Helabaaradenu
Thyaagavendarenu Helabaaradenu

Premakkendu Saakshiye
Krishna Rukmini Jodiye
Thyaagakkendu Saakshiye
Radhakrishna Viyogavo

Hrudayada Olagondu Nalige Melondu
Premada Kathe Heluva…
Aaseya Bidu Gelatiye…

Dwapara Yugavalla Kaliyugaveegamma
Obbana Olavendigu…
Aaseya Bidu Gelatiye…

Ee Krishna Mecchuvudu Ninna Thane
Nee Meccho Naayakanu Krishna Thane

Aa Kanasina Mele Naanilla
Avanendigu Ninnavanu
E Karuneyu Nanage Bekilla
Avanendigu Ninnavanu

Premavendarenu Helabaaradenu
Thyaagavendarenu Helabaaradenu

Premakkendu Saakshiye
Krishna Rukmini Jodiye
Thyaagakkendu Saakshiye
Radhakrishna Viyogavo

More Solillada Saradara songs lyrics

  1. Ee Kannada Mannanu Maribeda Lyrics
  2. Jogayya Jogayya Kai Nodayya Lyrics
  3. Jigi Jigi Bombeyata Lyrics
  4. Kaveramma Kapadamma Song Lyrics
  5. Yaarigaagi Hele Lyrics

Song Details

Jigi Jigi Bombeyata Lyrics in Kannada – ಜಿಗಿ ಜಿಗಿ ಬೊಂಬೆಯಾಟ

Jigi Jigi Bombeyata Lyrics are penned by Hamsalekha. The song is sung by K. Shivaram. Jigi Jigi Bombeyata lyrics are from the movie Solillada Saradara starring Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh And Others. Solillada Saradara released in 1992 and the movie is directed by Om Sai Prakash. and produced by K. Prabhakar. The music for the movie is composed by Hamsalekha. Jigi Jigi Bombeyata lyrics in Kannada is given below.

ಜಿಗಿ ಜಿಗಿ ಬೊಂಬೆಯಾಟ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಕೆ. ಶಿವರಾಂ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್ ಅವರು ನಟಿಸಿದ ಸೋಲಿಲ್ಲದ ಸರದಾರ ಚಿತ್ರದ ಹಾಡಾಗಿದೆ. ಜಿಗಿ ಜಿಗಿ ಬೊಂಬೆಯಾಟ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸೋಲಿಲ್ಲದ ಸರದಾರ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.

  • ಹಾಡು: ಜಿಗಿ ಜಿಗಿ ಬೊಂಬೆಯಾಟ
  • ಚಿತ್ರ: ಸೋಲಿಲ್ಲದ ಸರದಾರ (೧೯೯೨)
  • ನಿರ್ದೇಶಕ: ಓಂ ಸಾಯಿ ಪ್ರಕಾಶ್
  • ನಿರ್ಮಾಪಕ: ಕೆ. ಪ್ರಭಾಕರ್
  • ಸಂಗೀತ: ಹಂಸಲೇಖ

Jigi Jigi Bombeyata lyrics in Kannada

ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ

ಜನರೇ ಜನರೇ ಕೇಳಿ ಜನರೇ
ಒಂದು ಕಥೆಯ ಒಂದು ವ್ಯಥೆಯ
ಗಿರಿಜಾಪೂರದ ದೊರೆಯ ಮಗಳ
ಮದುವೆ ಕಥೆಯ ಮದುವೆ ವ್ಯಥೆಯ

ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ತಕಧಿಮಿತೊಂ ತಡಿಗಿಣತೊಂ
ತಕಧಿಮಿತೊಂ ತಡಿಗಿಣತೊಂ

ಗಿರಿಜಾಪುರದ ಮಹಾರಾಜನು
ಮಕ್ಕಳಿಲ್ಲದೇ ಆಳುತ್ತಿದ್ದನು
ಆ ರಾಜನ ಮುದ್ದಿನ ರಾಣಿಯು
ಸ್ವಂತ ಮಕ್ಕಳಿಲ್ಲದೆ ಅಳುತ್ತಿದ್ದಳು

ಪೂಜೆ ಮಾಡಿ ಬಂದ್ರು ಮಕ್ಕಳಿಲ್ಲ
ಕೋಟಿ ದಾನ ಎತ್ತಿ ಕೊಟ್ರು ಮಕ್ಕಳಿಲ್ಲ
ಯುದ್ಧ ಮಾಡಿ ಬಂದ್ರು ಮಕ್ಕಳಿಲ್ಲ
ದಿನ ನಿದ್ದೆ ಮಾಡಿ ಎದ್ರು ಮಕ್ಕಳಿಲ್ಲ

ಹೀಗಿರತಕ್ಕಂತ ಕಾಲದಲ್ಲಿ
ಈಶ್ವರನು ಕಣ್ಣು ಬಿಟ್ಟಾ…
ಗಂಡು ಮಗು ಬೇಕು ಅಂತ ಬೇಡಿಕೊಂಡ
ರಾಜ ರಾಣಿಗೆ ಒಂದು ಹೆಣ್ಣು ಮಗುವ ಕೊಟ್ಟ

ನಾವು ಕೇಳೋದ ಒಂದು ಕಣೆಯಾ
ಶಿವ ನೀಡೋದು ಒಂದು ಕಾಣೆಯ
ಕೂಗಿ ಮೃಷ್ಟಾನ್ನ ಕೊಡುತ್ತಾನೆ
ನಡುವೆ ಕಲ್ಲುನೂ ಬೆರೆಸುತ್ತಾನೆ

ಗಂಡಾಗಿದ್ದ ರಾಜ್ಯ ಪರರ ಸೊತ್ತು
ಎಂಬ ಚಿಂತೆ ರಾಜನ ನೆತ್ತಿ ಮೇಲೆ ಬಿತ್ತೂ
ತನ್ನ ತಂಗಿಯ ಮಗನ್ನ ಕರೆಸಿಕೊಂಡ
ಅಂಬೆಗಾಲಿನ ಮಗಳ ಗಂಡ ಮಾಡಿಕೊಂಡ

ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ತಕಧಿಮಿತೊಂ ತಡಿಗಿಣತೊಂ
ತಕಧಿಮಿತೊಂ ತಡಿಗಿಣತೊಂ

ಕುಂಟೆ ಬಿಲ್ಲೆಯಾಡೋ ಮಕ್ಕಳು
ಚೆಂಡು ಕೋಲಾಟ ಆಡೋ ಪುಟ್ಟ ವಯಸ್ಸಿನವು
ನಾಳೇ ಏನಿದೇ ಎಂಬ ಚಿಂತೆಯಿಲ್ಲ
ತಾವು ಗಂಡ ಹೆಂಡತಿ ಎಂಬ ಬುದ್ದಿಯಿಲ್ಲಾ

ತುಂಗಾ ನದಿಯ ದೊಡ್ಡ ತೀರದಲ್ಲಿ
ಒಮ್ಮೆ ದೋಣಿಯು ಏರೋ ತುಂಟ ಆಟದಲಿ
ಗಂಡನ ಪಾತ್ರದ ಚಿಕ್ಕ ಮಗು
ಅಯ್ಯೋ ಕೈ ಜಾರಿ ಹೋಯಿತು ನದಿಯ ಸುಳಿಯಲಿ

ನಂಬಿರತಕ್ಕಂತ ಕಾಲದಲ್ಲಿ
ಈಶ್ವರನು ಕೈಯ ಬಿಟ್ಟ
ನೀರಿನಲ್ಲಿ ಮುಳುಗಿದ ಅಳಿಯ ಸತ್ತಾನೋ
ಇಲ್ಲವೋ ಎಂಬ ಅನುಮಾನ ತಂದಿಟ್ಟ

ಬೆಳೆದಳು ನೋಡಿ ರಾಜಕುಮಾರಿ
ಯೌವ್ವನ ತುಂಬಿದ ಹೆಣ್ಣಾಗಿ
ವೀರರ ಕೈಗೆ ಧೀರನ ಮೈಗೆ
ಒಪ್ಪುವ ಸುಂದರ ಹೆಣ್ಣಾಗಿ

ಪ್ರೇಮದ ಬಲೆಯಲಿ ಬಿದ್ದಳು ಒಮ್ಮೆ
ಊರಿನ ಶೂರನ ಕಣ್ಣೋಟಕೇ
ರಾಜನು ರಾಣಿಯು ಚಿಂತೆಗೆ ಬಿದ್ದರು
ಇಬ್ಬರ ಪ್ರೇಮದ ವಿವಾಹಕೆ

ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ

ನೀರಲ್ಲಿ ಬಿದ್ದ ಅಂದಿನ ಗಂಡ
ಧಿಮ್ಮನೇ ಬಂದನು ಮಾಯಾ ಮಯಾ
ನೀರಲ್ಲಿ ಬಿದ್ದ ಅಂದಿನ ಗಂಡ
ಧಿಮ್ಮನೇ ಬಂದನು ಮಾಯಾ ಮಯಾ

ಬಾಲ್ಯದ ಶಾಪ ಪ್ರೇಮಕೆ ಬಡಿದು
ರಾಜಕುಮಾರಿಗೇ ಅಯೋಮಯ
ಬಾಲ್ಯದ ಶಾಪ ಪ್ರೇಮಕೆ ಬಡಿದು
ರಾಜಕುಮಾರಿಗೇ ಅಯೋಮಯ

More Solillada Saradara songs lyrics

  1. Ee Kannada Mannanu Maribeda Lyrics
  2. Jogayya Jogayya Kai Nodayya Lyrics
  3. Premavendarenu Helabaradenu Lyrics
  4. Kaveramma Kapadamma Song Lyrics
  5. Yaarigaagi Hele Lyrics

Song Details

Yaarigaagi Hele Lyrics in Kannada – ಯಾರಿಗಾಗಿ ಹೇಳೇ ಸಾಹಿತ್ಯ

Yaarigaagi Hele Lyrics are penned by Hamsalekha. The song is sung by Manjula Gururaj And K. S. Chitra. Yaarigaagi Hele lyrics are from the movie Solillada Saradara starring Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh And Others. Solillada Saradara released in 1992 and the movie is directed by Om Sai Prakash. and produced by K. Prabhakar. The music for the movie is composed by Hamsalekha. Yaarigaagi Hele lyrics in Kannada is given below.

ಯಾರಿಗಾಗಿ ಹೇಳೇ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮಂಜುಳಾ ಗುರುರಾಜ್ ಮತ್ತು ಕೆ. ಎಸ್. ಚಿತ್ರ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್ ಅವರು ನಟಿಸಿದ ಸೋಲಿಲ್ಲದ ಸರದಾರ ಚಿತ್ರದ ಹಾಡಾಗಿದೆ. ಯಾರಿಗಾಗಿ ಹೇಳೇ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸೋಲಿಲ್ಲದ ಸರದಾರ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.

  • ಹಾಡು: ಯಾರಿಗಾಗಿ ಹೇಳೇ
  • ಚಿತ್ರ: ಸೋಲಿಲ್ಲದ ಸರದಾರ (೧೯೯೨)
  • ನಿರ್ದೇಶಕ: ಓಂ ಸಾಯಿ ಪ್ರಕಾಶ್
  • ನಿರ್ಮಾಪಕ: ಕೆ. ಪ್ರಭಾಕರ್
  • ಸಂಗೀತ: ಹಂಸಲೇಖ

Yaarigaagi Hele lyrics in Kannada

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ
ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಹೆಣ್ಣು ತನ್ನ ಗಂಡಿನ ಹೆಸರ ಹೇಳಬಾರದು
ಅವನ ಚೆಲುವ ಹೇಳುವೇ ನೀನು ನಾಚಬಾರದು

ಕಾಮನ ಬಿಲ್ಲೋಳಗೆ ನೀಲಿಯ ರಂಗವನು
ಮಾಯದ ಮುಖ ಅವನದು…
ಕಾಡುವ ಚೆಲುವು ಅವನದು…

ರಾಜನು ಅವನಲ್ಲಾ ರಾಜರ ಗುರುವನು
ಪ್ರೇಮಕೆ ಉಸಿರುವನದು…
ದೇವರ ಹೆಸರವನದು…

ರವಿಕಾಂತಿ ಕಣ್ಣಿರುವ ನೋಟದವನು
ಬಲವೆಂಬ ರಾಮನಿಗೆ ತಮ್ಮನವನು
ಆ ರೂಪಕೆ ಯಾರು ಸಮರಿಲ್ಲಾ ಹೇಳಲೇ ಅವನ್ಯಾರು
ಆ ಹೆಸರಿಗೆ ಯಾರು ಎದುರಿಲ್ಲಾ ಹೇಳಲೇ ಅವನ್ಯಾರೂ

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ
ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ

ನೀರಿನ ಅಲೆಮೇಲೆ ತೇಲುವ ಕಲೆ ಅವನು
ದೊರಕಿದೆ ಈ ಚೆಲುವಿಗೆ…
ಸಾಗರ ಮನೆ ಅವನಿಗೆ…

ಮಂತ್ರಿಯು ಅವನಲ್ಲಾ ತಂತ್ರದ ದೊರೆಯವನು
ಸಿಲುಕಿದ ಈ ಒಲವಿಗೆ…
ಸಾವಿರ ಹೆಸರು ಅವನಿಗೆ…

ನಗುವಲ್ಲೇ ನರನಾಡಿ ಮೀಟುವವನು
ಅಭಿಮನ್ಯು ಹೆಂಡತಿಗೇ ಮಾವನವನು
ಆ ಠೀವಿಗೆ ಜಗವೇ ವಸವಮ್ಮಾ ಶೋಕಲು ನನಗಾದೆ
ಆ ನಾಮಕೆ ಯುಗವೇ ಗುರುತಮ್ಮಾ ಒಲಿದರು ಮರುಳಾಗಿ

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ
ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಹೆಣ್ಣು ತನ್ನ ಗಂಡಿನ ಹೆಸರ ಹೇಳಬಾರದು
ಅವನ ಚೆಲುವ ಹೇಳುವೇ ನೀನು ನಾಚಬಾರದು

More Solillada Saradara songs lyrics

  1. Ee Kannada Mannanu Maribeda Lyrics
  2. Jogayya Jogayya Kai Nodayya Lyrics
  3. Jigi Jigi Bombeyata Lyrics
  4. Premavendarenu Helabaradenu Lyrics
  5. Kaveramma Kapadamma Song Lyrics

Song Details

Jogayya Jogayya Kai Nodayya Lyrics – ಜೋಗಯ್ಯ ಜೋಗಯ್ಯ ಕೈ ನೋಡಯ್ಯ ಸಾಹಿತ್ಯ

Jogayya Jogayya Kai Nodayya Lyrics are penned by Hamsalekha. The song is sung by S. P. Balasubrahmanyam And K. S. Chitra. Jogayya Jogayya Kai Nodayya lyrics are from the movie Solillada Saradara starring Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh, Dingri Nagaraj, Padma Kumta, Kaminidharan And Others. Solillada Saradara released in 1992 and the movie is directed by Om Sai Prakash. and produced by K. Prabhakar. Hamsalekha composed the music for Solillada Saradara. Jogayya Jogayya Kai Nodayya lyrics in Kannada and English is given below.

ಜೋಗಯ್ಯ ಜೋಗಯ್ಯ ಕೈ ನೋಡಯ್ಯ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕೆ. ಎಸ್. ಚಿತ್ರ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್ ಅವರು ನಟಿಸಿದ ಸೋಲಿಲ್ಲದ ಸರದಾರ ಚಿತ್ರದ ಹಾಡಾಗಿದೆ. ಜೋಗಯ್ಯ ಜೋಗಯ್ಯ ಕೈ ನೋಡಯ್ಯ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸೋಲಿಲ್ಲದ ಸರದಾರ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.

  • ಹಾಡು: ಜೋಗಯ್ಯ ಜೋಗಯ್ಯ ಕೈ ನೋಡಯ್ಯ
  • ಚಿತ್ರ: ಸೋಲಿಲ್ಲದ ಸರದಾರ (೧೯೯೨)
  • ನಿರ್ದೇಶಕ: ಓಂ ಸಾಯಿ ಪ್ರಕಾಶ್
  • ನಿರ್ಮಾಪಕ: ಕೆ. ಪ್ರಭಾಕರ್
  • ಸಂಗೀತ: ಹಂಸಲೇಖ

Jogayya Jogayya Kai Nodayya lyrics in Kannada

ಜೋಗಯ್ಯ ಜೋಗಯ್ಯ ಕೈಯ್ಯಿ ನೋಡಯ್ಯಾ
ಮುಂದಕ್ಕೆ ನಾನ್ ಯಾರಿಗೇ ಮಡದಿಯಾಗುವೆ
ಜೋಗಮ್ಮ ಜೋಗಮ್ಮ ಕಾಸ್ ಹಾಕಮ್ಮಾ
ಮುಂದಕ್ಕೆ ಏನ್ ಆಗುವೇ ಕಣಿಯ ಹೇಳುವೇ

ಧಾನ್ಯದ ರೇಖೆ ಆಕಾಶಕ್ಕೆರಿದೇ
ಗಂಗೆಯ ರೇಖೆ ಪಾತಳಕ್ಕಿಳಿದಿದೆ
ಹೊಲವಾ ಉಳುವಾ ಬಸವ ಬರುವಾ
ತಾಳಿ ಬಿಗಿವಾ ಸುಖವಾಗಿ ಇಡುವಾ

ಬ್ಯಾಡಲೋ ಜೋಗಿ ಅವನಾಗದ ಜೋಗಿ
ಬಸವನ ಕಾಟ ನಾ ತಾಳೆನು ಜೋಗಿ
ಬಸವಾ ಬಸವಾ ಅಂದೇ ನಾನು
ಹಸಿವಾ ಹಸಿವಾ ಅಂತಾನವನು

ಜೋಗಮ್ಮ ಜೋಗಮ್ಮ ಕಾಸ್ ಹಾಕಮ್ಮಾ
ಮುಂದಕ್ಕೆ ಏನ್ ಆಗುವೇ ಕಣಿಯ ಹೇಳುವೇ
ಜೋಗಯ್ಯ ಜೋಗಯ್ಯ ಕೈಯ್ಯಿ ನೋಡಯ್ಯಾ
ಮುಂದಕ್ಕೆ ನಾನ್ ಯಾರಿಗೇ ಮಡದಿಯಾಗುವೆ

ಬುಧನ ಜಾಗವೂ ಬಲು ಗಟ್ಟಿಯಾಗಿದೆ
ಶಂಕು ಚಕ್ರವು ಭೂಗುತ್ತ ತಿರುಗಿದೇ
ಅಗಸ ಅಗಸ ನಿನ್ನಾ ಅರಸ
ಬಟ್ಟೆ ಓಗೆವಾ ಗಂಡ ಸಿಗುವಾ

ಬ್ಯಾಡಲೋ ಜೋಗಿ ಅವನಾಗದೋ ಜೋಗಿ
ಒಗೆಯುವ ಕೈಯಲ್ಲಿನಾ ನೆನೆಯುವೆ ಜೋಗಿ
ದಿನವೂ ರೋಪು ನನಗೆ ಸೋಪು
ಹಚ್ಚಿ ಒಗೆವಾ ಹಿಂಡಿ ಎಸೆವಾ

ಜೋಗಮ್ಮ ಜೋಗಮ್ಮ ಮುಂದ ಹೋಗಮ್ಮೋ
ನೀ ಮೆಚ್ಚೋ ಗಂಡ್ ಯಾವುದು ನಿನಗೆ ದೊರಕದು
ಜೋಗಯ್ಯ ಜೋಗಯ್ಯ ಕಣ್ ನೋಡಯ್ಯ
ನಾ ಮೆಚ್ಚೋ ಗಂಡ ಯಾವುದು ನಾನೇ ಹೇಳುವೇ

ಯಾರವನಮ್ಮ ಆವ್ ಎಲ್ಲವನಮ್ಮ
ಹೇಗವನಮ್ಮ ಏನಾಗವನಮ್ಮ
ಬೇಗಾ ತಿಳಿಸು ಇಲ್ಲಿಗೆ ಕರೆಸು
ಲಗ್ನ ಬರೆಸು ತಾಳಿ ಬಿಗಿಸು

ಮನದೊಳಗವನೇ ನನ್ನ ಬದುಕೊಳಗವನೇ
ಎದುರೊಳಗವನೇ ನನ್ನ ಕಣ್ ಒಳಗವನೇ
ಬಾರೋ ಕೃಷ್ಣ ನೀನೇ ಗಂಡ
ನಿನಗೇ ಈಗ ತಾಳಿ ತಂದಾ

ಜೋಗಮ್ಮ ಜೋಗಮ್ಮ ಮುಂದ ಹೋಗಮ್ಮೋ
ನೀ ಮೆಚ್ಚೋ ಗಂಡ್ ಯಾವುದು ನಿನಗೆ ದೊರಕದು
ಜೋಗಯ್ಯ ಜೋಗಯ್ಯ ಬಾ ಜೋಗಯ್ಯ
ಹತ್ತಾರು ಕೂಸಾದರೂ ನನಗೆ ತಾರಯ್ಯಾ

Jogayya Jogayya Kai Nodayya lyrics in English

Jogayya Jogayya Kai Nodayya
Mundakke Naan Yaarige Madadhiyaguve
Jogamma Jogamma Kaas Haakamma
Mundakke en Aaguve Kaniya Heluve

Dhyanada Rekhe Aakashakkeride
Gangeya Rekhe Paathalakkilidide
Holavaa Uluvaa Basava Baruva
Taalli Bigivaa Sukhavaaga Iduva

Byaadalo Jogi Avanaagada Jogi
Basavana Kaata Naa Talenu Jogi
Basava Basava Ande Naanu
Hasivaa Hasivaa Antaanavanu

Jogamma Jogamma Kaas Haakamma
Mundakke en Aaguve Kaniya Heluve
Jogayya Jogayya Kai Nodayya
Mundakke Naan Yaarige Madadhiyaguve

Budhana Jaagavu Balu Gattiyagide
Shanku Chakravu Bhoogutta Tirugide
Agasa Agasa Ninnaa Arasa
Batte Ogeva Ganda Siguvaa

Byadalo Jogi Avanaagado Jogi
Ogeyuva Kaiyallinaa Neneyuva Jogi
Dinavoo Ropu Nanage Sopu
Hacchi Ogevaa Hindi Esevaa

Jogamma Jogamma Mund Hogamma
Nee Meccho Gand Yaavudu Ninage Dorakadu
Jogayya Jogayya Kan Nodayya
Naa Meccho Gand Yaavudu Naane Heluve

Yaaramma Av Ellavanamma
Hegavanamma Enaagavanamma
Bega Tilisu Illige Karesu
Lagna Baresu Taali Bigisu

Manadolagavane Nanna Badukolagavane
Edurolagavane Nanna Kan Olagavane
Baaro Krishna Neene Ganda
Ninage Eega Taali Tandaa

Jogamma Jogamma Mund Hogamma
Nee Meccho Gand Yaavudu Ninage Dorakadu
Jogayya Jogayya Baa Jogayya
Hatthaaru Koosadaroo Nanage Tharayya

More Solillada Saradara songs lyrics

  1. Ee Kannada Mannanu Maribeda Lyrics
  2. Jigi Jigi Bombeyata Lyrics
  3. Premavendarenu Helabaradenu Lyrics
  4. Kaveramma Kapadamma Song Lyrics
  5. Yaarigaagi Hele Lyrics

Song Details

Sarathi Movie Songs lyrics – ಸಾರಥಿ ಚಿತ್ರದ ಹಾಡುಗಳ ಸಾಹಿತ್ಯ – 2011

Sarathi Movie Songs songs lyrics in Kannada and English are given below. Sarathi Movie Songs (2011), movie is directed by Dinakar. S and produced by K.v. Sathya Prakash. The movie Stars Darshan And Deepa Sannidhi. Sarathi Movie Songs was released on 30 September 2011. Music is given by V. Harikrishna. Sarathi Movie Songs has Kai Mugidhu Yeru, Vajra Ballalaraya, Kittappa Kittappa, Haago Heego, Manase Manase Nan Istakke Bidu songs.

Sarathi Movie Songs Details

Sarathi Movie Songs lyrics

Kai Mugidu Yeru Song Lyrics – ಕೈ ಮುಗಿದು ಏರು ಸಾಹಿತ್ಯ – Sarathi

Manase Manase Nan Istakke Bidu Lyrics – ಮನಸೇ ಮನಸೇ – Sarathi

Haago Heego Song Lyrics – ಹಾಗೂ ಹೀಗೊ ಇದ್ದೆ ನಾನು – Sarathi

Kittappa Kittappa Song Lyrics in Kannada – ಕಿಟ್ಟಪ್ಪ ಕಿಟ್ಟಪ್ಪ – Sarathi

Vajra Ballalaraya Lyrics in Kannada and English – Sarathi – ವಜ್ರ ಬಲ್ಲಾಳರಾಯ

ಸಾರಥಿ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಸಾರಥಿ ಚಿತ್ರ ೨೦೧೧ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ದಿನಕರ್. ಎಸ್ ಹಾಗೂ ಈ ಚಿತ್ರದ ನಿರ್ಮಾಪಕರು ಕೆ. ವಿ. ಸತ್ಯ ಪ್ರಕಾಶ್. ಸಾರಥಿ ಚಿತ್ರದಲ್ಲಿ ದರ್ಶನ್ ಮತ್ತು ದೀಪ ಸನ್ನಿಧಿ ನಟಿಸಿದ್ದು ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಕೈ ಮುಗಿದು ಏರು, ವಜ್ರ ಬಲ್ಲಾಳರಾಯ, ಕಿಟ್ಟಪ್ಪ ಕಿಟ್ಟಪ್ಪ, ಹಾಗೂ ಹೀಗೊ ಇದ್ದೆ ನಾನು, ಮನಸೇ ಮನಸೇ ಹಾಡುಗಳಿವೆ.

  • ಚಿತ್ರ: ಸಾರಥಿ
  • ನಿರ್ಮಾಪಕ: ಕೆ. ವಿ. ಸತ್ಯ ಪ್ರಕಾಶ್
  • ನಿರ್ದೇಶಕ: ದಿನಕರ್. ಎಸ್
  • ಬಿಡುಗಡೆ: ೩೦ ಸಪ್ಟೆಂಬರ್ ೨೦೧೧
  • ಸಂಗೀತ: ವಿ. ಹರಿಕೃಷ್ಣ
  • ನಟರು: ದರ್ಶನ್ ಮತ್ತು ದೀಪ ಸನ್ನಿಧಿ