Home Blog Page 16

Thirugu Baana Songs Lyrics – ತಿರುಗು ಬಾಣ ಚಿತ್ರದ ಹಾಡುಗಳ ಸಾಹಿತ್ಯ – 1983

Thirugu Baana songs lyrics in Kannada and English are given below. Thirugu Baana (1983), movie is directed by S. Sangram Singh And S. Jayaraj Singh and produced by K. S. R. Doss. The movie Stars Ambareesh, Aarathi, And Hema Chaudhari. Thirugu Baana was released in 1983. Music is given by Sathyam. Thirugu Baana has Ide Nadu Ide Bhashe, Andada Chandada Giniye, And Snehakke Onde Maathu songs.

Thirugu Baana Details

  • Movie: Thirugu Baana
  • Producer: K. S. R. Doss
  • Director: S. Sangram Singh And S. Jayaraj Singh
  • Released: 1983
  • Music: Sathyam
  • Stars: Ambareesh, Aarathi And Hema Chaudhari
  • Read More: Here

Thirugu Baana Songs Lyrics

Ide Nadu Ide Bhashe Lyrics in Kannada – ಇದೆ ನಾಡು ಇದೆ ಭಾಷೆ ಸಾಹಿತ್ಯ

Snehakke Onde Maathu Lyrics – ಸ್ನೇಹಕ್ಕೆ ಒಂದೆ ಮಾತು – Thirugu Baana (1983)

Andada Chandada Giniye Lyrics – ಅಂದದ ಚಂದದ ಗಿಣಿಯೇ – Thirugu Baana

ತಿರುಗು ಬಾಣ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ತಿರುಗು ಬಾಣ ಚಿತ್ರ ೧೯೮೩ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಯಸ್. ಸಂಗ್ರಾಮ್ ಮತ್ತು ಯಸ್. ಜಯರಾಜ್ ಸಿಂಗ್ ಹಾಗೂ ಈ ಚಿತ್ರದ ನಿರ್ಮಾಪಕರು ಕೆ. ಯಸ್. ಆರ್. ಡೋಸ್. ತಿರುಗು ಬಾಣ ಚಿತ್ರದಲ್ಲಿ ಅಂಬರೀಷ್, ಆರತಿ, ಮತ್ತು ಹೇಮಾ ಚೌದ್ರಿ ನಟಿಸಿದ್ದು ಈ ಚಿತ್ರಕ್ಕೆ ಸತ್ಯಂ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಇದೆ ನಾಡು ಇದೆ ಭಾಷೆ, ಅಂದದ ಚಂದದ ಗಿಣಿಯೆ, ಮತ್ತು ಸ್ನೇಹಕ್ಕೆ ಒಂದೇ ಮಾತು ಹಾಡುಗಳಿವೆ.

  • ಚಿತ್ರ: ತಿರುಗು ಬಾಣ
  • ನಿರ್ಮಾಪಕ: ಕೆ. ಯಸ್. ಆರ್. ಡೋಸ್
  • ನಿರ್ದೇಶಕ: ಯಸ್. ಸಂಗ್ರಾಮ್ ಮತ್ತು ಯಸ್. ಜಯರಾಜ್ ಸಿಂಗ್
  • ಬಿಡುಗಡೆ: ೧೯೮೩
  • ಸಂಗೀತ: ಸತ್ಯಂ
  • ನಟರು: ಅಂಬರೀಷ್, ಆರತಿ, ಮತ್ತು ಹೇಮಾ ಚೌದ್ರಿ

Andada Chandada Giniye Lyrics – ಅಂದದ ಚಂದದ ಗಿಣಿಯೇ – Thirugu Baana

Andada Chandada Giniye Lyrics are penned by R. N. Jayagopal. The song is sung by S. P. Balasubrahmanyam And P. Susheela. Andada Chandada Giniye lyrics are from the movie Thirugu Baana starring Ambareesh, Aarathi, And Hema Chaudhari. Thirugu Baana released in 1983 and the movie is directed by S. Sangram Singh And S. Jayaraj Singh. and produced by K. S. R. Doss. The music for the movie is composed by Sathyam. Andada Chandada Giniye lyrics in Kannada and English is given below.

ಅಂದದ ಚಂದದ ಗಿಣಿಯೇ ಹಾಡಿನ ಸಾಹಿತ್ಯ ಬರೆದವರು ಆರ್. ಏನ್.ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಾಣ್ಯಂ ಮತ್ತು ಪಿ. ಸುಶೀಲ ರವರು. ಈ ಹಾಡು ೧೯೮೩ ಬಿಡುಗಡೆಯಾದ ಅಂಬರೀಷ್, ಆರತಿ, ಮತ್ತು ಹೇಮಾ ಚೌದ್ರಿ ಅವರು ನಟಿಸಿದ ತಿರುಗು ಬಾಣ ಚಿತ್ರದ ಹಾಡಾಗಿದೆ. ಅಂದದ ಚಂದದ ಗಿಣಿಯೇ ಹಾಡಿಗೆ ಸಂಗೀತ ಕೊಟ್ಟವರು ಸತ್ಯಂ ರವರು. ತಿರುಗು ಬಾಣ ಚಿತ್ರ ನಿರ್ದೇಶಿಸಿದವರು ಯಸ್. ಸಂಗ್ರಾಮ್ ಮತ್ತು ಯಸ್. ಜಯರಾಜ್ ಸಿಂಗ್ ಮತ್ತು ನಿರ್ಮಾಪಕರು ಕೆ. ಯಸ್. ಆರ್. ಡೋಸ್.

  • ಹಾಡು: ಅಂದದ ಚಂದದ ಗಿಣಿಯೇ
  • ಚಿತ್ರ: ತಿರುಗು ಬಾಣ (೧೯೮೩)
  • ನಿರ್ದೇಶಕ: ಯಸ್. ಸಂಗ್ರಾಮ್ ಮತ್ತು ಯಸ್. ಜಯರಾಜ್ ಸಿಂಗ್
  • ನಿರ್ಮಾಪಕ: ಕೆ. ಯಸ್. ಆರ್. ಡೋಸ್
  • ಸಂಗೀತ: ಸತ್ಯಂ

Andada Chandada Giniye lyrics in Kannada

ಅಂದದ ಚೆಂದದ ಗಿಣಿಯೇ
ಸಿಹಿ ಕನ್ನಡ ದಿಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಅಂದದ ಚೆಂದದ ಗಿಣಿಯೇ
ಸಿಹಿ ಕನ್ನಡ ದಿಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣೀರೇತಕೆ
ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ

ಇಲ್ನೋಡು ಇಲ್ನೋಡು

ಮಾತೆಯ ಮಮತೆಯ ಹೂವನದಲ್ಲಿ
ಹೂವಿನ ತೊಟ್ಟಿಲ ಹಾಸಿಹುದಿಲ್ಲಿ
ತಂಗಾಳಿ ಮೆಲ್ಲಗೆ ಜೋಗುಳ ಹಾಗೆ
ಕಂಗಳ ರೆಪ್ಪೆಗೆ ಚುಂಬನ ನೀಡಿ
ತೂಗಲು ನಾ ನಿನ್ನ ಮಲಗೋ ಚಿನ್ನ
ಕನಸಿನ ಹೊಂಬಣ್ಣ ತುಂಬಲಿ ಕಣ್ಣ
ಉಸಿರೇ ಹಸಿರೇ ಅಲ್ದಿರು ನೀ

ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ

ನನ್ ಚಿನ್ನ ನನ್ ಬಂಗಾರ
ನೋಡಮ್ಮ ಇಲ್ಲಿ ನಗು ಮಗು

ಚಂದ ಮಾಮ ಬಂಗಾರ ಥೆರಾಗಿ ಬರಲಿ
ತಾರೆಗಳ ಕುದುರೆಯ ಜೋಡಿಯ ತರಲಿ
ನಿದಿರೆಯ ಹೊಸಲೋಕ
ಮೋಡಗಳ ಬೆಳ್ಳಿಯ ದಾರಿಗಳಲ್ಲಿ
ಬರುತಿರೆ ನೀ ಕುಳಿತು ವೈಭವದಲ್ಲಿ
ನಗುತಿರೆ ನೀನಾಗಿ ಆನಂದದಲ್ಲಿ
ನಲಿವೆ ಮೆರೆವೆ ಮೈ ಮರೆವೆ
ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ

ಅಂದದ ಚೆಂದದ ಗಿಣಿಯೇ
ಸಿಹಿ ಕನ್ನಡ ದಿಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣೀರೇತಕೆ
ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ

Andada Chandada Giniye lyrics in English

Andada Chandada Giniye
Sihi Kannadadimpina Nudiye
Naguvina Chinnada Ganiye
Namma Balina Gandhada Gudiye
Andada Chandada Giniye
Sihi Kannadadimpina Nudiye
Naguvina Chinnada Ganiye
Namma Balina Gandhada Gudiye
Chinna Ninna Kannallinnu Kanneerethake
Thayi Thande Jeeva Neene
Daiva Thanda Bhagya Neene

Ilnod Ilnodu

Maatheya Mamatheya Hoobanadalli
Hoovina Thottila Haasihudilli
Thangaali Mellage Jogula Haade
Kangala Reppege Chumbana Neede
Thugalu Naa Ninna Malago Chinna
Kanasina Hombanna Thumbali Kanna
Usire Hasire Aldiru Nee

Thayi Thande Jeeva Neene
Daiva Thanda Bhagya Neene

Nan Chinna Nan Bangara
Nodamma Illi Nagu Magu

Chanda Maama Bangara Theraagi Barali
Tharegala Kudureya Jodiya Tharali
Nidireya Hosaloka ….
Modagala Belliya Daarigalalli
Baruthire Nee Kulithu Vaibhavadalli
Naguthire Neenaga Anandadalli
Nalive Mereve Mai Mareve
Thayi Thande Jeeva Neene
Daiva Thanda Bhagya Neene

Andada Chandada Giniye
Sihi Kannadadimpina Nudiye
Naguvina Chinnada Ganiye
Namma Balina Gandhada Gudiye
Chinna Ninna Kannallinnu Kanneerethake
Thayi Thande Jeeva Neene
Daiva Thanda Bhagya Neene

More From Thirugu Baana Songs Lyrics

  1. Ide Nadu Ide Bhashe Lyrics
  2. Snehakke Onde Maathu Lyrics
  3. Thirugu Baana Songs Lyrics

Song Details

Snehakke Onde Maathu Lyrics – ಸ್ನೇಹಕ್ಕೆ ಒಂದೆ ಮಾತು – Thirugu Baana (1983)

Snehakke Onde Maathu Lyrics are penned by R. N. Jayagopal. The song is sung by S. P. Balasubrahmanyam And S. P. Shailaja. Snehakke Onde Maathu lyrics are from the movie Thirugu Baana starring Ambareesh, Aarathi, And Hema Chaudhari. Thirugu Baana released in 1983 and the movie is directed by S. Sangram Singh And S. Jayaraj Singh. and produced by K. S. R. Doss. The music for the movie is composed by Sathyam. Snehakke Onde Maathu lyrics in Kannada and English is given below.

ಸ್ನೇಹಕ್ಕೆ ಒಂದೆ ಮಾತು ಹಾಡಿನ ಸಾಹಿತ್ಯ ಬರೆದವರು ಆರ್. ಏನ್.ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಾಣ್ಯಂ ಮತ್ತು ಎಸ್. ಪಿ. ಶೈಲಜಾ ರವರು. ಈ ಹಾಡು ೧೯೮೩ ಬಿಡುಗಡೆಯಾದ ಅಂಬರೀಷ್, ಆರತಿ, ಮತ್ತು ಹೇಮಾ ಚೌದ್ರಿ ಅವರು ನಟಿಸಿದ ತಿರುಗು ಬಾಣ ಚಿತ್ರದ ಹಾಡಾಗಿದೆ. ಸ್ನೇಹಕ್ಕೆ ಒಂದೆ ಮಾತು ಹಾಡಿಗೆ ಸಂಗೀತ ಕೊಟ್ಟವರು ಸತ್ಯಂ ರವರು. ತಿರುಗು ಬಾಣ ಚಿತ್ರ ನಿರ್ದೇಶಿಸಿದವರು ಯಸ್. ಸಂಗ್ರಾಮ್ ಮತ್ತು ಯಸ್. ಜಯರಾಜ್ ಸಿಂಗ್ ಮತ್ತು ನಿರ್ಮಾಪಕರು ಕೆ. ಯಸ್. ಆರ್. ಡೋಸ್.

  • ಹಾಡು: ಸ್ನೇಹಕ್ಕೆ ಒಂದೆ ಮಾತು
  • ಚಿತ್ರ: ತಿರುಗು ಬಾಣ (೧೯೮೩)
  • ನಿರ್ದೇಶಕ: ಯಸ್. ಸಂಗ್ರಾಮ್ ಮತ್ತು ಯಸ್. ಜಯರಾಜ್ ಸಿಂಗ್
  • ನಿರ್ಮಾಪಕ: ಕೆ. ಯಸ್. ಆರ್. ಡೋಸ್
  • ಸಂಗೀತ: ಸತ್ಯಂ

Snehakke Onde Maathu lyrics in Kannada

ಸ್ನೇಹಕ್ಕೆ ಒಂದೇ ಮಾತು ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ ಸೇರುವ ಆಡುವ ಹಾಡುವ
ಈ ಸಂಜೆ ಹೊತ್ನಲ್ಲಿ ನನ್ನಲ್ಲಿ ನಿನ್ನಲ್ಲಿ ಮಾತೆಲ್ಲ ಕಣ್ಣಲ್ಲಿ

ಸ್ನೇಹಕ್ಕೆ ಒಂದೇ ಮಾತು ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ ಸೇರುವ ಆಡುವ ಹಾಡುವ

ಮನತಣಿಯಲು ಸಂಗೀತ ಬೇಕು ಜೊತೆ ಕುಣಿಯಲು ಸಂಗಾತಿ ಬೇಕು
ಮೈ ಮರೆಯಲು ಸಂತೋಷ ಬೇಕು ಒಡನಾಟದ ಉಲ್ಲಾಸ ಬೇಕು
ಮನಸುಗಳ ಮಿಲನದಲ್ಲಿ ಹೊಸ ವೇಗ ತುಂಬಿರಲಿ

ಸ್ನೇಹಕ್ಕೆ ಒಂದೇ ಮಾತು ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ ಸೇರುವ ಆಡುವ ಹಾಡುವ

ದಾರಿಗಳು ಸೇರೋದು ಒಮ್ಮೆ ಅಗಲಿಕೆಯು ನೋಡಲಿ ಮುಂದೆ
ಜೊತೆ ಇರುವ ಕ್ಷಣಕಾಲ ಹಾಡು ಉಳಿವುದು ನೆನಪೊಂದೆ ಮುಂದೆ
ಜೀವಗಳೇ ಸುಖ ಕೊಡಲು ಯುವವನವೇ ನಗೆ ಗಾಡಲು

ಸ್ನೇಹಕ್ಕೆ ಒಂದೇ ಮಾತು ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ ಸೇರುವ ಆಡುವ ಹಾಡುವ
ಈ ಸಂಜೆ ಹೊತ್ನಲ್ಲಿ ನನ್ನಲ್ಲಿ ನಿನ್ನಲ್ಲಿ ಮಾತೆಲ್ಲ ಕಣ್ಣಲ್ಲಿ
ಸ್ನೇಹಕ್ಕೆ ಒಂದೇ ಮಾತು ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ ಸೇರುವ ಆಡುವ ಹಾಡುವ

Snehakke Onde Maathu lyrics in English

Snehakke Onde Maathu Hrudayagalu Aado Maathu
Ee Mouna Innu Ethake Seruvaa Aaduvaa Haaduvaa
Ee Sanje Hoththalli Nannalli Ninnalli Mathella Kannalli

Snehakke Onde Maathu Hrudayagalu Aado Maathu
Ee Mouna Innu Ethake Seruvaa Aaduvaa Haaduvaa

Manathaniyalu Sangeetha Beku Jothe Kuniyalu Sangaathi Beku
Mai Mareyalu Santhosha Beku Odanatada Ullasa Beku
Manasugala Milanadali Hosa Vega Thumbirali

Snehakke Onde Maathu Hrudayagalu Aado Maathu
Ee Mouna Innu Ethake Seruvaa Aaduvaa Haaduva

Darigalu Serodu Omme Agalikeyu Nodalli Munde
Jothe Iruva Kshanakala Haadu Ulivudu Nenaponde Munde
Jeevagale Sukha Kodalu Youwwanave Nage Gadalu

Snehakke Onde Maathu Hrudayagalu Aado Maathu
Ee Mouna Innu Ethake Seruvaa Aaduvaa Haaduva
Ee Sanje Hoththalli Nannalli Ninnalli Mathella Kannalli
Snehakke Onde Maathu Hrudayagalu Aado Maathu
Ee Mouna Innu Ethake Seruvaa Aaduvaa Haaduvaa

More From Thirugu Baana Songs Lyrics

  1. Ide Nadu Ide Bhashe Lyrics
  2. Andada Chandada Giniye Lyrics
  3. Thirugu Baana Songs Lyrics

Song Details

Sojugada Sooju Mallige Lyrics – ಸೂಜುಗದ ಸೂಜು ಮಲ್ಲಿಗೆ – Ananya Bhat

One of the most famous and relaxing bhaktigeete (devotional) song Sojugada Sooju Mallige Lyrics Kannada Folk song. The voice of Ananya Bhat which is energetic and so relaxing makes the person devote his life to worship God. Mahadeva means God Shiva. sojugada sooju mallige lyrics in Kannada and sojugada sooju mallige lyrics in English are given below.

ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆಯಾಗಿದೆ. ಅದರಲ್ಲೂ ಅನನ್ಯ ಭಟ್ ರವರ ಧ್ವನಿಯಲ್ಲಿ ಕೇಳಿದರೆ, ಕೆವುಳುವವರು ಅಲ್ಲೇ ಕಳೆದು ಹೋಗುತ್ತಾರೆ. ಈ ಹಾಡು ಶಿವನಿಗೆ ಹೇಗೆ ಪೂಜೆ ಮಾಡ್ತೀವಿ ಅನ್ನೋದು ಹೆಳ್ಳುತ್ತೆ. ಮಹಾದೇವನ ಆಶೀರ್ವಾದ ನನ್ನ ನಿಮ್ಮ ಎಲ್ಲರ ಮೇಲೆ ಸದಾ ಇರಲಿ. ಜೈ ಮಹಾದೇವ.

Sojugada Sooju Mallige Lyrics in Kannada

ಮಾದೇವ ಮಾದೇವ
ಮಾದೇವ ಮಾದೇವ
ಮಾ_ದೇ_ವ ಮಾದೇವ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ತಪ್ಪಾಲೆ ಬೆಳಗಿವಿನೀ ತುಪ್ಪವ ಕಾಸಿವ್ನಿ
ಕಿತ್ತಾಳೆ ಹಣ್ಣ ತಂದ್ವಿನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪ
ಕಿತ್ತಾಡಿ ಬರುವೆ ಪರಸೆಗೆ ಮಹಾದೇವ ನಿಮ್ಗೆ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
ಮಾದೇವ ನೀವೇ, ಮಾದೇವ ನೀವೇ, ಮಾದೇವ ನೀವೆ

ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
ಬೆಟ್ಟದ್ಮಾದೇವ ಗತಿ ಎಂದು ಅವರಿನ್ನೂ
ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಉಚ್ಛೆಳ್ಳು ಹೂವಂಗೆ ಹೆಚ್ಚ್ಯವೋ ನಿನ್ನ ಪರುಸೆ
ಹೆಚ್ಚಳಗಾರ ಮಾದಯ್ಯ, ಮಾದಯ್ಯ ನೀನೆ
ಹೆಚ್ಚಳಗಾರ ಮಾದಯ್ಯ ಏಳುಮಲೈಯ
ಹೆಚ್ಚೇವು ಕೌದಳ್ಳಿ ಕಣಿವೆಲಿ ಮಾದೇವ ನಿಮ್ಮ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ನಿಮ್ಮ, ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ಆ ಆ ಆ…
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಾದೇವ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ, ಮಾದೇವ

Sojugada Sooju Mallige Lyrics In English

Maadeva Maadeva
Maadeva Maadeva
Maa_De_Va Maadeva

Sojugada Sooju Mallige
Maadeva Nimma Mande Myale Dundu Mallige
Sojugada Sooju Mallige
Maadeva Nimma Mande Myale Dundu Mallige

Andaavare Mundaavare Matthe Taavare Pushpa
Chandakki Maale Bilpatre Maadeva Nimge
Chandakki Maale Bilpatre Tulasi Dalava
Maadapna Poojege Bandhu Maadeva Nimma

Sojugada Sooju Mallige
Maadeva Nimma Mande Myale Dundu Mallige
Sojugada Sooju Mallige
Maadeva Nimma Mande Myale Dundu Mallige

Tappaale Belagivni Tuppava Kaaysivni
Kittaale Hanna Tandivni Maadeva Nimge
Kittaale Hanna Tandivni Maadappa
Kittaadi Baruva Parasege Maadeva Nimge

Sojugada Sooju Mallige
Maadeva Nimma Mande Myale Dundu Mallige
Sojugada Sooju Mallige
Maadeva Nimma Mande Myale Dundu Mallige

Bettahathkond Hogorge Hatti Hambalavyaka
Bettadmaadeva Gati yendu Maadeva Nive
Maadeva Nive, Maadeva Nive, Maadeva Nive

Bettahathkond Hogorge Hatti Hambalavyaka
Bettadmaadeva Gati yendu Maadeva Nive
Bettadmaadeva Gati yendu Avarinnu
Hatti Hambalava Maretaaro Maadeva Nimma

Sojugada Sooju Mallige
Maadeva Nimma Mande Myale Dundu Mallige
Sojugada Sooju Mallige
Maadeva Nimma Mande Myale Dundu Mallige

Ucchellu Hoovanhange Hecchevo Ninna Paruse
Hecchalagaara Maadayya, Maadayya Neene
Hecchalagaara Maadayya yelumalaiya
Hecchevu Koudalli Kaniveli Maadeva Nimma

Sojugada Sooju Mallige
Maadeva Nimma Mande Myale Dundu Mallige
Sojugada Sooju Mallige
Maadeva Nimma Mande Myale Dundu Mallige

Maadeva
Sojugada Sooju Mallige
Mande Myale Dundu Mallige
Maadeva Aa Aa Aa…
Sojugada Sooju Mallige
Mande Myale Dundu Mallige
Maadeva
Sojugada Sooju Mallige
Maadeva
Mande Myale Dundu Mallige
Maadeva
Sojugada Sooju Mallige
Mande Myale Dundu Mallige
Maadeva, Maadeva

More Bhaktigeete song Lyrics

  1. Aigiri Nandini Lyrics in Kannada
  2. He Sharade Dayapalisu Lyrics
  3. Nodu Nodu Kannara Lyrics
  4. Sharanayya Sharanu Benaka Lyrics
  5. Gururaja Siddharoodha Mangalaarati Lyrics
  6. Naada Lola Sri Krishna Lyrics
  7. Shivane Harane Kannappa Kottanu Lyrics

Check Janapada Songs Lyrics

  1. Olithu Madu Manusa Lyrics
  2. Kaanada Kadalige Hambalisde Mana Lyrics
  3. Duddu Kottare Bekadu Song Lyrics

Song Details

  • ಹಾಡು: ಸೂಜುಗಾದ ಸೂಜು ಮಲ್ಲಿಗೆ
  • ಹಾಡಿದವರು: ಅನನ್ಯ ಭಟ್
  • ಜನಪದ ಹಾಡು
  • Song: Sojugada Sooju Mallige
  • Singer: Ananya Bhat, Bharath Naik, Girish K.P
  • Janapada Song
  • Guitarist: Vishal Naidruv
  • Ananya Bhat’s other song: Mental Ho Jawa song lyrics

Baddi Magan Lifu Songs Lyrics – ಬಡ್ಡಿ ಮಗನ್ ಲೈಫು ಸಾಹಿತ್ಯ

Baddi Magan Lifu songs lyrics in Kannada and English are given below. Baddi Magan Lifu (2019), the movie is directed by Pavan-prasad and produced by Pavan Kumar. The movie Stars Bala Rajwadi, Sachin Sridhar, Aishwarya Rao, Poornachandra Tejaswi, Mandya Vanitha & Others. Baddi Magan Lifu was released on December 27. Music is given by Ashik Arun And Poornachandra Tejaswi. Baddi Magan Lifu has Doora Doora, Baddi Baddi, Maya Maya And En Chandano Thako songs.

Baddi Magan Lifu Details

  • Movie: Baddi Magan Lifu
  • Producer: Pavan Kumar
  • Director: Pavan-prasad
  • Released: December 27
  • Music: Ashik Arun And Poornachandra Tejaswi
  • Stars: Bala Rajwadi, Sachin Sridhar, Aishwarya Rao, Poornachandra Tejaswi, Mandya Vanitha & Others

Baddi Magan Lifu songs lyrics

En Chandano Thako Lyrics in Kannada and English – ಏನ್ ಚಂದನೋ ತಕೊ

Baddi Baddi Lyrics (Baddi Magan Lifu) ಬಡ್ಡಿ ಬಡ್ಡಿ ಸಾಹಿತ್ಯ

Doora Doora Lyrics (Baddi Magan Lifu) – ದೂರ ದೂರ ಸಾಹಿತ್ಯ

ಬಡ್ಡಿಮಗನ್ ಲೈಫು ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಬಡ್ಡಿಮಗನ್ ಲೈಫು ಚಿತ್ರ ೨೦೧೯ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಪವನ್-ಪ್ರಸಾದ್ ಹಾಗೂ ಈ ಚಿತ್ರದ ನಿರ್ಮಾಪಕರು ಪವನ್ ಕುಮಾರ್. ಬಡ್ಡಿಮಗನ್ ಲೈಫು ಚಿತ್ರದಲ್ಲಿ ಬಾಲ ರಾಜ್ವಾಡಿ, ಸಚಿನ್ ಶ್ರೀಧರ್, ಐಶ್ವರ್ಯ ರಾವ್, ಪೂರ್ಣಚಂದ್ರ ತೇಜಸ್ವಿ, ಮಂಡ್ಯ ವನಿತಾ ಮತ್ತು ಇತರೆ ನಟಿಸಿದ್ದು ಈ ಚಿತ್ರಕ್ಕೆ ಆಶಿಕ್ ಅರುಣ್ ಮತ್ತು ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ದೂರ ದೂರ, ಬಡ್ಡಿ ಬಡ್ಡಿ, ಮಾಯಾ ಮಾಯಾ ಮತ್ತು ಏನ್ ಚಂದನೋ ತಕೊ ಹಾಡುಗಳಿವೆ.

  • ಚಿತ್ರ: ಬಡ್ಡಿಮಗನ್ ಲೈಫು
  • ನಿರ್ಮಾಪಕ: ಪವನ್ ಕುಮಾರ್
  • ನಿರ್ದೇಶಕ: ಪವನ್-ಪ್ರಸಾದ್
  • ಬಿಡುಗಡೆ: ಡಿಸೆಂಬರ್ ೨೭
  • ಸಂಗೀತ: ಆಶಿಕ್ ಅರುಣ್ ಮತ್ತು ಪೂರ್ಣಚಂದ್ರ ತೇಜಸ್ವಿ
  • ನಟರು: ಬಾಲ ರಾಜ್ವಾಡಿ, ಸಚಿನ್ ಶ್ರೀಧರ್, ಐಶ್ವರ್ಯ ರಾವ್, ಪೂರ್ಣಚಂದ್ರ ತೇಜಸ್ವಿ, ಮಂಡ್ಯ ವನಿತಾ ಮತ್ತು ಇತರೆ

Doora Doora Lyrics (Baddi Magan Lifu) – ದೂರ ದೂರ ಸಾಹಿತ್ಯ

Doora Doora Lyrics are penned by Kiran Kaverappa. The song is sung by Vijay Prakash. Doora Doora lyrics are from the movie Baddi Magan Lifu starring Bala Rajwadi, Sachin Sridhar, Aishwarya Rao, Poornachandra Tejaswi, Mandya Vanitha & Others. Baddi Magan Lifu released in 2019 and the movie is directed by Pavan-prasad. and produced by Pavan Kumar. The music for the movie is composed by Ashik Arun And Poornachandra Tejaswi. Doora Doora lyrics in English is given below.

ದೂರ ದೂರ ಹಾಡಿನ ಸಾಹಿತ್ಯ ಬರೆದವರು ಕಿರಣ್ ಕಾವೇರಪ್ಪ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಬಾಲ ರಾಜ್ವಾಡಿ, ಸಚಿನ್ ಶ್ರೀಧರ್, ಐಶ್ವರ್ಯ ರಾವ್, ಪೂರ್ಣಚಂದ್ರ ತೇಜಸ್ವಿ, ಮಂಡ್ಯ ವನಿತಾ ಮತ್ತು ಇತರೆ ಅವರು ನಟಿಸಿದ ಬಡ್ಡಿಮಗನ್ ಲೈಫು ಚಿತ್ರದ ಹಾಡಾಗಿದೆ. ದೂರ ದೂರ ಹಾಡಿಗೆ ಸಂಗೀತ ಕೊಟ್ಟವರು ಆಶಿಕ್ ಅರುಣ್ ಮತ್ತು ಪೂರ್ಣಚಂದ್ರ ತೇಜಸ್ವಿ ರವರು. ಬಡ್ಡಿಮಗನ್ ಲೈಫು ಚಿತ್ರ ನಿರ್ದೇಶಿಸಿದವರು ಪವನ್-ಪ್ರಸಾದ್ ಮತ್ತು ನಿರ್ಮಾಪಕರು ಪವನ್ ಕುಮಾರ್.

baddi magan lifu songs lyrics cover

  • ಹಾಡು: ದೂರ ದೂರ
  • ಚಿತ್ರ: ಬಡ್ಡಿಮಗನ್ ಲೈಫು (೨೦೧೯)
  • ನಿರ್ದೇಶಕ: ಪವನ್-ಪ್ರಸಾದ್
  • ನಿರ್ಮಾಪಕ: ಪವನ್ ಕುಮಾರ್
  • ಸಂಗೀತ: ಆಶಿಕ್ ಅರುಣ್ ಮತ್ತು ಪೂರ್ಣಚಂದ್ರ ತೇಜಸ್ವಿ

Doora Doora lyrics in English

Neenillada Nannedeya Beedili
Kaadiruve Naa Kaaidirisi Samayaana

Yeduriddaru Indeko Nee Doora
Asahayaka Dhaniyanthaagiruve Naa

Hagalirulina Parivilla
Hudukide Naane Nanna
Nee Saagiro Daarili Usire Usire

Chooraagiro Ee Nanna
Manasina Haaleyanna
Nee Jodisi Odammi Usire

Doora Doora Neeniddaru Saniha
Viraha Aavarisi Asu Neegide Hrudaya

Doora Doora Neeniddaru Saniha
Kaado Nenapeko Ee Shokada Pralaya

Helade Ulida Maathu
Mounadi Marugi
Sothide Kanna Kavithe
Summane Jinugi

Aasareyaadeya Omme Nee
Ee Jeevake
Ekaanthada Ee Sanjeli..

Ningaagiye Kaayuve Endendigu
Kele Nee Vedane Ommele

Doora Doora Neeniddaru Saniha
Viraha Aavarisi Asu Neegide Hrudaya

Doora Doora Neeniddaru Saniha
Kaado Nenapeko Ee Shokada Pralaya

Doora Doora Nee Saagiruvaaga
Daari Thiruveko Nenapaagide Eega

More From Baddi Magan Lifu Songs Lyrics

  1. En Chandano Thako Lyrics
  2. Baddi Baddi Lyrics

Song Details

Baddi Baddi Lyrics (Baddi Magan Lifu) ಬಡ್ಡಿ ಬಡ್ಡಿ ಸಾಹಿತ್ಯ

Baddi Baddi Lyrics are penned by Pavan-prasad. The song is sung by Tippu. Baddi Baddi lyrics are from the movie Baddi Magan Lifeu starring Bala Rajwadi, Sachin Sridhar, Aishwarya Rao, Poornachandra Tejaswi, Mandya Vanitha & Others. Baddi Magan Lifeu released in 2019 and the movie is directed by Pavan-prasad. and produced by Pavan Kumar. The music for the movie is composed by Ashik Arun And Poornachandra Tejaswi. Baddi Baddi lyrics in Kannada and English is given below.

ಬಡ್ಡಿ ಬಡ್ಡಿ ಹಾಡಿನ ಸಾಹಿತ್ಯ ಬರೆದವರು ಪವನ್-ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಟಿಪ್ಪು ಟಿಪ್ಪು ರವರು. ಈ ಹಾಡು ೨೦೧೯ ಬಿಡುಗಡೆಯಾದ ಬಾಲ ರಾಜ್ವಾಡಿ, ಸಚಿನ್ ಶ್ರೀಧರ್, ಐಶ್ವರ್ಯ ರಾವ್, ಪೂರ್ಣಚಂದ್ರ ತೇಜಸ್ವಿ, ಮಂಡ್ಯ ವನಿತಾ ಮತ್ತು ಇತರೆ ಅವರು ನಟಿಸಿದ ಬಡ್ಡಿಮಗನ್ ಲೈಫು ಚಿತ್ರದ ಹಾಡಾಗಿದೆ. ಬಡ್ಡಿ ಬಡ್ಡಿ ಹಾಡಿಗೆ ಸಂಗೀತ ಕೊಟ್ಟವರು ಆಶಿಕ್ ಅರುಣ್ ಮತ್ತು ಪೂರ್ಣಚಂದ್ರ ತೇಜಸ್ವಿ ರವರು. ಬಡ್ಡಿಮಗನ್ ಲೈಫು ಚಿತ್ರ ನಿರ್ದೇಶಿಸಿದವರು ಪವನ್-ಪ್ರಸಾದ್ ಮತ್ತು ನಿರ್ಮಾಪಕರು ಪವನ್ ಕುಮಾರ್.

baddi magan lifu songs lyrics cover

  • ಹಾಡು: ಬಡ್ಡಿ ಬಡ್ಡಿ
  • ಚಿತ್ರ: ಬಡ್ಡಿಮಗನ್ ಲೈಫು (೨೦೧೯)
  • ನಿರ್ದೇಶಕ: ಪವನ್-ಪ್ರಸಾದ್
  • ನಿರ್ಮಾಪಕ: ಪವನ್ ಕುಮಾರ್
  • ಸಂಗೀತ: ಆಶಿಕ್ ಅರುಣ್ ಮತ್ತು ಪೂರ್ಣಚಂದ್ರ ತೇಜಸ್ವಿ

 

Baddi Baddi lyrics in English

Baddi Baddi Baddi Baddi Baddi Magan Lifu
Baddi Katti Saayodeke Irodonde Lifu
Baddi Baddi Baddi Baddi Baddi Magan Lifu
Kaddu Mucchi Odadkondu Aaga Beku Safeu

Baddiya Meetaru Nillada Motoru
Avadhi Mugidare Kaaduva Huntteru
Mojige Mithraru Kaaryake Nentaru
Neenu Kettareyaaru Aagaru

Baddi Baddi Baddi Baddi Baddi Magan Lifu
Baddi Katti Saayodeke Irodonde Lifu
Baddi Baddi Baddi Baddi Baddi Magan Lifu
Baddi Katti Saayodeke Irodonde Lifu

Shokigaagi Saaladalli Eejo Yuvakaru
Sulige Siluki Kaanadanthe Mulugi Hodaru
Janara Kudidi Kunisi Mereda Malya Jacksonu
Desha Dharma Bidodakke Saala Reasonu

Maneya Bitta Buddha Helthane Thirugutidda
Aase Bittu Baalo Neenu Alle Ananda
Alexandru Idda Bhoo Mandalane Gedda
Sattha Mele Uliyodu Khaali Kaiyenda

Baddiya Meetaru Nillada Motoru
Avadhi Mugidare Kaaduva Huntteru
Mojige Mithraru Kaaryake Nentaru
Neenu Kettare Yaaru Aagaru

Baddi Baddi Baddi Baddi
Baddi Katti Saayodeke

Baddi Baddi Baddi Baddi Baddi Magan Lifu
Baddi Katti Saayodeke Irodonde Lifu
Baddi Baddi Baddi Baddi Baddi Magan Lifu
Kaddu Mucchi Odadkondu Aaga Beku Safe

Baddi Baddi Baddi Baddi Baddi Magan Lifu
Baddi Katti Saayodeke Irodonde Lifu
Baddi Baddi Baddi Baddi Baddi Magan Lifu
Baddi Katti Saayodeke Irodonde Lifu.

More From Baddi Magan Lifu Songs Lyrics

  1. En Chandano Thako Lyrics
  2. Doora Doora Lyrics

Song Details

  • Movie: Baddi Magan Lifeu
  • Starring: Bala Rajwadi, Sachin Sridhar, Aishwarya Rao, Poornachandra Tejaswi, Mandya Vanitha & Others
  • Song Name: Baddi Baddi
  • Singer: Tippu
  • Lyricist: Pavan-prasad
  • Music: Ashik Arun And Poornachandra Tejaswi
  • Year: 2019
  • Watch the video: here
  • Producer: Pavan Kumar
  • Director: Pavan-prasad

En Chandano Thako Lyrics in Kannada and English – ಏನ್ ಚಂದನೋ ತಕೊ

En Chandano Thako Lyrics are penned by Ninagagi Viru. The song is sung by Naveen Sajju. En Chandano Thako lyrics are from the movie Baddi Magan Lifu starring Bala Rajwadi, Sachin Sridhar, Aishwarya Rao, Poornachandra Tejaswi, Mandya Vanitha & Others. Baddi Magan Lifu released in 2019 and the movie is directed by Pavan-prasad. and produced by Pavan Kumar. The music for the movie is composed by Ashik Arun And Poornachandra Tejaswi. En Chandano Thako lyrics in Kannada and English is given below.

ಏನ್ ಚಂದನೋ ತಕೊ ಹಾಡಿನ ಸಾಹಿತ್ಯ ಬರೆದವರು ನಿನಗಾಗಿ ವಿರು ರವರು ಹಾಗು ಈ ಹಾಡನ್ನು ಹಾಡಿದವರು ನವೀನ ಸಜ್ಜು ರವರು. ಈ ಹಾಡು ೨೦೧೯ ಬಿಡುಗಡೆಯಾದ ಬಾಲ ರಾಜ್ವಾಡಿ, ಸಚಿನ್ ಶ್ರೀಧರ್, ಐಶ್ವರ್ಯ ರಾವ್, ಪೂರ್ಣಚಂದ್ರ ತೇಜಸ್ವಿ, ಮಂಡ್ಯ ವನಿತಾ ಮತ್ತು ಇತರೆ ಅವರು ನಟಿಸಿದ ಬಡ್ಡಿಮಗನ್ ಲೈಫು ಚಿತ್ರದ ಹಾಡಾಗಿದೆ. ಏನ್ ಚಂದನೋ ತಕೊ ಹಾಡಿಗೆ ಸಂಗೀತ ಕೊಟ್ಟವರು ಆಶಿಕ್ ಅರುಣ್ ಮತ್ತು ಪೂರ್ಣಚಂದ್ರ ತೇಜಸ್ವಿ ರವರು. ಬಡ್ಡಿಮಗನ್ ಲೈಫು ಚಿತ್ರ ನಿರ್ದೇಶಿಸಿದವರು ಪವನ್-ಪ್ರಸಾದ್ ಮತ್ತು ನಿರ್ಮಾಪಕರು ಪವನ್ ಕುಮಾರ್.

  • ಹಾಡು: ಏನ್ ಚಂದನೋ ತಕೊ
  • ಚಿತ್ರ: ಬಡ್ಡಿಮಗನ್ ಲೈಫು (೨೦೧೯)
  • ನಿರ್ದೇಶಕ: ಪವನ್-ಪ್ರಸಾದ್
  • ನಿರ್ಮಾಪಕ: ಪವನ್ ಕುಮಾರ್
  • ಸಂಗೀತ: ಆಶಿಕ್ ಅರುಣ್ ಮತ್ತು ಪೂರ್ಣಚಂದ್ರ ತೇಜಸ್ವಿ

En Chandano Thako lyrics in Kannada

ಅಕ್ಕ…
ಏನವ್ವಾ..?
ವಿಷ್ಯಾ ಗೊತ್ತಾಯ್ತಾ…?
ಏನು..?
ಆ ದೊಡ್ಮನೆ ಗೌಡನ್ ಮಗ್ಳು
ಆ ಮುಂದ್ಲಟ್ಟಿ ಹೈದನ್ ಜೊತೆ
ಓಡೊಂಟೋದ್ಲಂತೆ
ಅಯ್ಯೋ ಶಿವನೇ…
ಏ…. ದುಡ್ಡಿಟ್ಟಿರೋರ್ ಏನ್ ಮಾಡಿದ್ರು
ಚಂದಾನೆ ಕಂತ್ ತಕೋ

ಏನ್ ಚಂದಾನೊ ತಕೊ
ಏನ್ ಚಂದಾನೊ ತಕೊ
ಏನ್ ಚಂದಾನೊ ತಕೊ
ಅವ್ರ್ ಮನೆ ದೋಸೆಲಿ
ತಳಾನೆ ಸೀದೋಗದೆ

ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ

ಅಯ್ಯೋ ಇದ್ದೊಬ್ಬ ಮಗ್ಳು
ಸಗಣಿಯ ನೀರ್ ಕಲ್ಸಿ
ಮಕ್ಕೆರ್ಚಿ ಓಡೋಗವ್ಳೆ

ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ

ಏನ್ ಚಂದಾನೊ ತಕೊ
ಅವ್ರ್ ಮನೆ ದೋಸೆಲಿ
ತಳಾನೆ ಸೀದೋಗದೆ
ಇದ್ದೊಬ್ಬ ಮಗ್ಳು
ಸಗಣಿಯ ನೀರ್ ಕಲ್ಸಿ
ಮಕ್ಕೆರ್ಚಿ ಓಡೋಗವ್ಳೆ

ಆಹಹಹಹಾ ಅವ್ರ್ ಆಡ್ತಿದ್ ಆಟಕ್ಕೆ
ಸರಿಯಾಗ್ ಆಗದೆ ಕಂತ್ ತಕೋ

ಹೂಂ.. ಅಪ್ಪ ಮೆರ್ದಾಡ್ಕೊಂಡ್ ಬತ್ತಿದ್ದ (ಬತ್ತಿದ್ದ)
ಅವ್ವ ನುಲ್ದಾಡ್ಕೊಂಡ್ ನಿಂತಿದ್ಲು (ನಿಂತಿದ್ಲು)
ಮಗ್ಳು ಒಳ್ ಒಳ್ಗೆ ಮಾಡ್ಬುಟ್ಟು

ಹಡಗೋಯ್ತು ಕಂತ್ ತಕೋ

ಆ ಗಂಡು ಮೂರೊತ್ತು ಬತ್ತಿತ್ತು (ಬತ್ತಿತ್ತು )
ಮಾಡಿ ಮ್ಯಾಕ್ ಹೋಯ್ತಿತ್ತು (ಹೋಯ್ತಿತ್ತು)
ಮೂರ್ ತಿಂಗ್ಳು ಆಗಿತ್ತಂತೆ

ನಮ್ಗ್ ಯಾಕ್ ಬುಟ್ಟಾಕು

ಏ.. ಅಂಕೆ ಶಂಕೆ ಇಲ್ಲದ ಹೆಣ್ಣು
ಬರೋ ಮಳೆಗೆ ಮೈ ಒಡ್ಡುದ್ರೆ
ಮೈ ನೆಂದೋಗ್ದನೆ ಇದ್ದದೇ..?

ತೊಡೆ ಕಾಣ್ಸಂಗ್ ಚಡ್ಡಿ ಹಾಕಂಡ್
ಮಂಡಿ ಮ್ಯಾಕೆ ಮಿಡ್ಡಿ ಸಿಕ್ಕಂಡ್
ನವಿಲ್ ನುಲಿಯಂಗ್ ನುಲಿತಿದ್ರೆ
ಗಂಡೈಕ್ಳು ಬುಟ್ಟವಾ…?

ನೋಡಕ್ ಹೆಣ್ಣು ಚಂದಾಗದೆ
ಆಸ್ತಿ ಪಾಸ್ತಿ ಜೋರಾಗದೆ
ಗಂಡೆತ್ತೋಳ್ಗೆ ಗೊತ್ತಿತ್ತೆ ಸುಮ್ಕಾದ್ಲು ಕಣವ್ವ

ತೊಡೆ ಕಾಣ್ಸಂಗ್ ಚಡ್ಡಿ ಹಾಕಂಡ್
ಮಂಡಿ ಮ್ಯಾಕೆ ಮಿಡ್ಡಿ ಸಿಕ್ಕಂಡ್
ನವಿಲ್ ನುಲಿಯಂಗ್ ನುಲಿತಿದ್ರೆ
ಗಂಡೈಕ್ಳು ಬುಟ್ಟವಾ…?
ನೋಡಕ್ ಹೆಣ್ಣು ಚಂದಾಗದೆ
ಆಸ್ತಿ ಪಾಸ್ತಿ ಜೋರಾಗದೆ
ಗಂಡೆತ್ತೋಳ್ಗೆ ಗೊತ್ತಿತ್ತೆ ಸುಮ್ಕಾದ್ಲು ಕಣವ್ವ

ಆಹಹಹಹಾ… ಮಾಯಾಂಗಣೆಗೆ ಏನ್ ಗೊತ್ತು
ಹೆಣ್ ಹೆತ್ತೋರ್ ಸಂಕಟ
ಏನು ಆಗಿಲ್ಲ ಅನ್ನೋರಂಗೆ
ಊರ್ಗೋಗ್ ಕುಂತವ್ಳೆ

ಅದ್ಯಾಕವ್ವ ಏನು ಆಗಿಲ್ಲ

ಅವ್ರ ಮಾನ ಮರ್ಯಾದೆ
ಮೋರಿಯ ನೀರಂಗೆ
ಗಬ್ಬೆದ್ದು ನಾರ್ತಾದೆ

ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ

ಬಾಳ್ ಬಾಡೋದ ವಿಷ್ಯ
ಊರೋರ ಬಾಯ್ಗೆ
ಬಾಡೂಟ ಆಗೋಗದೆ

ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ

ಬಡವರ್ ಹೊಟ್ಟೆ ಮೇಲ್ ಹೊಡುದ್ರೆ
ಹಿಂಗೆ ಆಗೋದು (ಹಿಂಗೆ ಆಗೋದು)
ಬಡ್ಡಿ ದುಡ್ಡ ಕಮ್ಮಿ ನುಂಗಿದ್ದಿದ್ರೆ
ಒಳ್ಳೆದಾಗೋದು (ಒಳ್ಳೆದಾಗೋದು)

ಬಡವರ್ ಹೊಟ್ಟೆ ಮೇಲ್ ಹೊಡುದ್ರೆ
ಹಿಂಗೆ ಆಗೋದು (ಹಿಂಗೆ ಆಗೋದು)
ಬಡ್ಡಿ ದುಡ್ಡ ಕಮ್ಮಿ ನುಂಗಿದ್ದಿದ್ರೆ
ಒಳ್ಳೆದಾಗೋದು (ಒಳ್ಳೆದಾಗೋದು)

ಭಗವಂತಂಗ್ ಕಣ್ಣಿಲ್ವವ್ವಾ
ಇಂತವ್ರ ಬುಟ್ಟನವ್ವಾ
ಸುರ್ ಸುರ್ ನೆ ಸುಟ್ಟಾಕ್ತನೆ
ಮುರ್ ಮುರ್ ನೆ ಮುರ್ದಾಕ್ತನೆ

ಭಗವಂತಂಗ್ ಕಣ್ಣಿಲ್ವವ್ವಾ
ಇಂತವ್ರ ಬುಟ್ಟನವ್ವಾ
ಸುರ್ ಸುರ್ ನೆ ಸುಟ್ಟಾಕ್ತನೆ
ಮುರ್ ಮುರ್ ನೆ ಮುರ್ದಾಕ್ತನೆ

En Chandano Thako lyrics in English

Akka…
Enava Vishya Gottayta..?
Yenu..?
Aa Doddmane Gowdan Maglu
A Mundlattiya Gand Jothe
Odhontodlanthe
Ayyo Shivne
Aye… Duddittor Yen Madidru Chandane
Kan Thako

En Chandano Thako
En Chandano Thako
En Chandana Thako
Avar Mane Doseli
Thalane Seedogade

Ayyo Ayyo
Ayyo Ayyo
Ayyo Iddobaa Maglu
Saganeeya Neer Kansli
Makkerchi Odogalve

Ayyo Ayyo
Ayyo Ayyo

En Chandana Thako
Avr Mane Doseli
Thalene Seedogade
Iddobba Maglu
Saganeeya Neer Kalsi
Mokkerchi Odogalve

Ahahaha Avr Adthiddatakke
Sariyag Agade Kan Tahko

Huu Appa Merdadkand Batthidda (Batthidda)
Avva Nuldadkand Nithidlu (Nithidlu)
Maglu Ololage Madbittu

Hadagoytu Kan Thako

Aa Gandu Moorhottu Barthittu (Barthittu)
Maadimyak Hoytittu (Hoytittu)
Moor Thinglu Agittanthe

Namg Yak Bittaku

Aye.. Anke Shanke Illada Hennu
Baro Malege Mai Oddudre
Mai Nendogdane Iddade..?

Thode Kansang Chaddihakond
Mandimele Middi Sikkand
Navil Nuldang Nulithidre
Gand Haiklu Bittava

Nodok Hennu Chennagade
Asti Pasthi Joragade
Gand Hettolge Gottittu
Sumkadlu Kanava

Thode Kansang Chaddihakond
Mandimele Middi Sikkand
Navil Nuldang Nulithidre
Gand Haiklu Bittava
Nodok Hennu Chennagade
Asti Pasthi Joragade
Gand Hettolge Gottittu
Sumkadlu Kanava

Aahhahaa Mayanginigen Gottu
Henn Hettor Sankta
Enu Agilla Annonge Oorg
Hogi Kuntavle

Adyakavva Enu Agilla

Avar Mana Maryade
Moriya Neerange
Gabbeddu Narthadhe

Ayyo Ayyo
Ayyo Ayyo

Baal Badoda Vishya
Oorora Baige
Baaduta Agogade

Ayyo Ayyo
Ayyo Ayyo

Badur Hottemel Hodidre
Hinge Agodu (Hinge Agodu)
Baddi Dudda Kammi Nungididre
Olledagadu (Olledagadu)

Badur Hottemel Hodidre
Hinge Agodu (Hinge Agodu)
Baddi Dudda Kammi Nungididre
Olledagadu (Olledagadu)

Bhagvanthang Kannilvava
Inthavara Buttanava
Surasurne Suttakthane
Murmurne Murdakthane

Bhagvanthang Kannilvava
Inthavara Buttanava
Surasurne Suttakthane
Murmurne Murdakthane

More From Baddi Magan Lifu Songs Lyrics

  1. Baddi Baddi Lyrics
  2. Doora Doora Lyrics

Song Details

Halli Meshtru Movie songs lyrics – ಹಳ್ಳಿ ಮೇಷ್ಟ್ರೇ ಚಿತ್ರದ ಹಾಡುಗಳ ಸಾಹಿತ್ಯ – 1992

Halli Meshtru Movie songs lyrics in Kannada and English are given below. Halli Meshtru (1992), the movie is directed by Mohan-Manju and produced by N. Veeraswamy. The movie Stars Ravichandran And Bindiya. Halli Meshtru was released on August 1992. Music is given by Hamsalekha. Halli Meshtru has Kayi Kayi Nugge Kayi, Sankranti Bantu, Halli Meshtre Halli Meshtre, Preethi Madu Thappenilla, Ilkal Seere Utkondu, And Akka Nin Ganda songs.

Halli Mestru Movie Details

  • Movie: Halli Meshtru
  • Producer: N. Veeraswamy
  • Director: Mohan-Manju
  • Released: August 1992
  • Music: Hamsalekha
  • Stars: Ravichandran And Bindiya
  • Read More: Here

Halli Meshtru Movie songs lyrics

  1. Sankranti Bantu Song Lyrics
  2. Kayi Kayi Nuggekayi lyrics
  3. Halli Meshtre Halli Meshtre Lyrics
  4. Preethi Madu Thappenilla Song Lyrics
  5. Akka Nin Ganda Lyrics
  6. Ilkal Seere Utkondu Lyrics Halli Meshtru
  7. Halli Meshtru Movie Songs Lyrics

Sankranti Bantu Song Lyrics – ಸಂಕ್ರಾಂತಿ ಬಂತು ರತೋ ರತೋ – Halli Meshtru

Kayi Kayi Nuggekayi lyrics – ಕಾಯಿ ಕಾಯಿ ನುಗ್ಗೆಕಾಯಿ ಸಾಹಿತ್ಯ – Halli Meshtru

Halli Meshtre Halli Meshtre Lyrics – ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ – Halli Meshtru

Preethi Madu Thappenilla Song Lyrics – ಪ್ರೀತಿ ಮಾಡು ತಪ್ಪೆನಿಲ್ಲ – Halli Meshtru

Akka Nin Ganda Lyrics – ಅಕ್ಕ ನಿನ್ ಗಂಡ ಹೆಂಗಿರಬೇಕು – Halli Meshtru

https://www.kannadalyricshub.com/ilkal-seere-utko%E2%80%A6cs-halli-meshtru/

Halli Meshtru Movie songs lyrics – ಹಳ್ಳಿ ಮೇಷ್ಟ್ರೇ ಚಿತ್ರದ ಹಾಡುಗಳ ಸಾಹಿತ್ಯ – 1992

ಹಳ್ಳಿ ಮೇಷ್ಟ್ರು ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಹಳ್ಳಿ ಮೇಷ್ಟ್ರು ಚಿತ್ರ ೧೯೯೨ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಮೋಹನ್-ಮಂಜು ಹಾಗೂ ಈ ಚಿತ್ರದ ನಿರ್ಮಾಪಕರು ನಾ. ವೀರಸ್ವಾಮಿ. ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ರವಿಚಂದ್ರನ್ ಮತ್ತು ಬಿಂದಿಯಾ ನಟಿಸಿದ್ದು ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಕಾಯಿ ಕಾಯಿ ನುಗ್ಗೆ ಕಾಯಿ, ಸಂಕ್ರಾಂತಿ ಬಂತು, ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ, ಪ್ರೀತಿ ಮಾಡು ತಪ್ಪನಿಲ್ಲ, ಇಲ್ಕಲ್ ಸೀರೆ ಉಟ್ಕೊಂಡು, ಮತ್ತು ಅಕ್ಕ ನಿನ್ ಗಂಡ ಹಾಡುಗಳಿವೆ.

  • ಚಿತ್ರ: ಹಳ್ಳಿ ಮೇಷ್ಟ್ರು
  • ನಿರ್ಮಾಪಕ: ನಾ. ವೀರಸ್ವಾಮಿ
  • ನಿರ್ದೇಶಕ: ಮೋಹನ್-ಮಂಜು
  • ಬಿಡುಗಡೆ: ಆಗಸ್ಟ್ ೧೯೯೨
  • ಸಂಗೀತ: ಹಂಸಲೇಖ
  • ನಟರು: ರವಿಚಂದ್ರನ್ ಮತ್ತು ಬಿಂದಿಯಾ

Ilkal Seere Utkondu Lyrics – ಇಲ್ಕಲ್ ಸೀರೆ ಉಟ್ಕೊಂಡು – Halli Meshtru

Ilkal Seere Utkondu Lyrics are penned by Hamsalekha. The song is sung by K. J. Yesudas. Ilkal Seere Utkondu lyrics are from the movie Halli Meshtru starring Ravichandran And Bindiya. Halli Meshtru released in 1992 and the movie is directed by Mohan-Manju. and produced by N. Veeraswamy. The music for the movie is composed by Hamsalekha. Ilkal Seere Utkondu lyrics in Kannada and English is given below.

ಇಲ್ಕಲ್ ಸೀರೆ ಉಟ್ಕೊಂಡು ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಕೆ. ಜೆ. ಯೇಸುದಾಸ್ ರವರು. ಈ ಹಾಡು ೧೯೯೨ ಬಿಡುಗಡೆಯಾದ ರವಿಚಂದ್ರನ್ ಮತ್ತು ಬಿಂದಿಯಾ ಅವರು ನಟಿಸಿದ ಹಳ್ಳಿ ಮೇಷ್ಟ್ರು ಚಿತ್ರದ ಹಾಡಾಗಿದೆ. ಇಲ್ಕಲ್ ಸೀರೆ ಉಟ್ಕೊಂಡು ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಹಳ್ಳಿ ಮೇಷ್ಟ್ರು ಚಿತ್ರ ನಿರ್ದೇಶಿಸಿದವರು ಮೋಹನ್-ಮಂಜು ಮತ್ತು ನಿರ್ಮಾಪಕರು ನಾ. ವೀರಸ್ವಾಮಿ.

  • ಹಾಡು: ಇಲ್ಕಲ್ ಸೀರೆ ಉಟ್ಕೊಂಡು
  • ಚಿತ್ರ: ಹಳ್ಳಿ ಮೇಷ್ಟ್ರು (೧೯೯೨)
  • ನಿರ್ದೇಶಕ: ಮೋಹನ್-ಮಂಜು
  • ನಿರ್ಮಾಪಕ: ನಾ. ವೀರಸ್ವಾಮಿ
  • ಸಂಗೀತ: ಹಂಸಲೇಖ

Ilkal Seere Utkondu lyrics in Kannada

ತಂದನಾನ ಓ ತಂದನಾನ
ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಏರಿ ಮೇಲೇ ಏರಿ ಬಂದ ನಾರೀ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ

ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಏರಿ ಮೇಲೇ ಏರಿ ಬಂದ ನಾರೀ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ

ಕಂಡೀರಾ ನೀವೂ ಕಂಡೀರಾ
ನನ್ನ ಹೆಂಡಿರಾ ನಗು ಕಂಡೀರಾ
ಕಂಡೀರಾ ನೀವೂ ಕಂಡೀರಾ
ನನ್ನ ಹೆಂಡಿರಾ ನಗು ಕಂಡೀರಾ

ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಏರಿ ಮೇಲೇ ಏರಿ ಬಂದ ನಾರೀ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ

ರಾಗಿ ತೆನೆಯ ಹಾಗೇ ಇದ್ದಳು ಓಓಓ
ಹಸೆಯ ಮಣೆಯ ಮೇಲೆ ಇವಳೋ ಓಓಓ
ಬಾಳೆದಿಂಡಿನಂತೆ ಇದ್ದಲೂ ಓಓಓ
ಹೋಸಗೆ ಮನೆಯ ಒಳಗೆ ಇವಳೋ ಓಓಓ

ತಿಕ್ಕಲೂ ತೀರಾಯ್ತು
ಮಕ್ಕಳು ಮರಿಯಾಯ್ತು
ಬಾಡಲಿಲ್ಲ ನನ್ನ ಸಂಪಿಗೇ
ನಂಟಿಗೆ ಗಂಟು ಬಿದ್ದವಳೂ
ಗಂಡನ ನೋವ ಉಂಡವಳೂ

ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಬಂದ್ಲು ಬಂದ್ಲು ನನ್ನ ಹೆಂಡ್ರು ಬಂದ್ಲು
ಗಂಡ ಇವತ್ತ ವಯಸ್ಸು ಐವತ್ತು ಅಂದ್ಲು

ತಾನಾನಾನನಾನ ತಂದಾನಾನನಾನ
ತಾನಾನಾನನಾನ ತಂದಾನಾನನಾನ
ತಾನಾನಾನನಾನ ತಂದಾನಾನನಾನ
ತಾನಾನನಾನಾನ ತಂದಾನಾನನಾನ

ಮಳೆಯೂ ಬಂತು ಸುರಿದು ಹೋಯ್ತು ಓಓಓ
ಬಿಸಿಲು ಬಂತು ಉರಿದು ಹೋಯ್ತು ಓಓಓ
ದವಸ ಬಂತು ಕರಗಿ ಹೋಯ್ತು ಓಓಓ
ದಿವಸ ಬಂತು ಉರುಳಿ ಹೋಯ್ತು ಓಓಓ

ಕರಗದ ಧನ ಧಾನ್ಯ
ಪ್ರೀತಿಯ ಪರಮಾನ
ಮುಪ್ಪೇ ಇಲ್ಲ ಇವಳ ಪ್ರೀತಿಗೇ
ತಪ್ಪಿಗೇ ಸೊಕ್ಕು ಹಾಕದವಳೂ
ಕ್ವಾಪಕೇ ದೀಪ ಹಚ್ಚದವಳೂ

ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಮುತ್ತು ರತ್ನ ಇಲ್ಲದೇ ಮಿಂಚೋ ನಾರೀ
ಬಾಯಲ್ ಹಲ್ಲೇ ಇಲ್ಲದೇ ನಗೋ ಪೋರೀ

ಕಂಡೀರಾ ನೀವೂ ಕಂಡೀರಾ
ನನ್ನ ಹೆಂಡಿರಾ ನಗು ಕಂಡೀರಾ
ಕಂಡೀರಾ ನೀವೂ ಕಂಡೀರಾ
ನನ್ನ ಹೆಂಡಿರಾ ನಗು ಕಂಡೀರಾ

ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಏರಿ ಮೇಲೇ ಏರಿ ಬಂದ ನಾರೀ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರೀ

Ilkal Seere Utkondu lyrics in English

Tandanaana O Tandanaana
Ilkal Seere Utkondu
Monkaalganta Yethkondu
Ilkal Seere Utkondu
Monkaalganta Yethkondu
Yeri Mele Yeri Banda Naari
Buttiyalli Rotti Tanda Pori

Ilkal Seere Utkondu
Monkaalganta Yethkondu
Yeri Mele Yeri Banda Naari
Buttiyalli Rotti Tanda Pori

Kandira Neevu Kandira
Nanna Hendira Nagu Kandira
Kandira Neevu Kandira
Nanna Hendira Nagu Kandira

Ilkal Seere Utkondu
Monkaalganta Yethkondu
Yeri Mele Yeri Banda Naari
Buttiyalli Rotti Tanda Pori

Raagi Teneya Haage Iddalu Ooo
Haseya Maneya Mele Ivalu Ooo
Baaledindinante Iddalu Ooo
Hosage Maneya Olage Ivalu Ooo

Tikkalu Teeraithu
Makkalu Mariyaithu
Baadalilla Nanna Sampige
Nantige Gantu Biddavalu
Gandana Novaa Undavalu

Ilkal Seere Utkondu
Monkaalganta Yethkondu
Bandlu Bandlu Nanna Hendru Bandlu
Ganda Ivatt Vayassu Aivatthu Andlu

Taanaanaananaana Tandaanaananaana
Taanaanaananaana Tandaanaananaana
Taanaanaananaana Tandaanaananaana
Taanaanaananaana Tandaanaananaana

Maleyu Bantu Suridu Hoitu Ooo
Bisilu Bantu Uridu Hoitu Ooo
Davasa Bantu Karagi Hoitu Ooo
Divasa Bantu Urulli Hoithu Ooo

Karagada Dhana Dhaanya
Preetiya Paramaana
Muppe Illa Ivala Preethige
Tappige Sokku Haakadavavlu
Kwapake Deepa Hachchadavalu

Ilkal Seere Utkondu
Monkaalganta Yethkondu
Mutthu Ratna Ildhe Mincho Naari
Bayall Halle Ildhe Nago Pori

Kandira Neevu Kandira
Nanna Hendira Nagu Kandira
Kandira Neevu Kandira
Nanna Hendira Nagu Kandira

Ilkal Seere Utkondu
Monkaalganta Yethkondu
Yeri Mele Yeri Banda Naari
Buttiyalli Rotti Tanda Pori

More From Halli Meshtru Songs Lyrics

  1. Sankranti Bantu Song Lyrics
  2. Kayi Kayi Nuggekayi lyrics
  3. Halli Meshtre Halli Meshtre Lyrics
  4. Preethi Madu Thappenilla Song Lyrics
  5. Akka Nin Ganda Lyrics
  6. Halli Meshtru Movie Songs Lyrics

Song Details