Home Blog Page 15

Nannavale Nannavale Song Lyrics in Kannada | Inspector Vikram

Nannavale Nannavale Song Lyrics are penned by Dhananjay Ranjan. The song is sung by Sonu Nigam. Nannavale Nannavale Song lyrics are from the movie Inspector Vikram starring Prajwal Devaraj, Bhavana, Raghu Mukherjee And Others. Inspector Vikram released in 2021 and the movie is directed by Sri Narasimha. and produced by Vikyath Vr. The music for the movie is composed by Anoop Seelin. Nannavale Nannavale Song lyrics in Kannada and English is given below.

ನನ್ನವಳೇ ನನ್ನವಳೇ ಹಾಡಿನ ಸಾಹಿತ್ಯ ಬರೆದವರು ಧನಂಜಯ್ ರಂಜನ್ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ಪ್ರಜ್ವಲ್ ದೇವ್ರಾಜ್, ಭಾವನಾ, ರಘು ಮುಖರ್ಜೀ ಅವರು ನಟಿಸಿದ ಇನ್ಸ್ಪೆಕ್ಟರ್ ವಿಕ್ರಂ  ಚಿತ್ರದ ಹಾಡಾಗಿದೆ. ನನ್ನವಳೇ ನನ್ನವಳೇ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ಸೀಲಿನ್ ರವರು. ಇನ್ಸ್ಪೆಕ್ಟರ್ ವಿಕ್ರಂ ಚಿತ್ರ ನಿರ್ದೇಶಿಸಿದವರು ಶ್ರೀ ನರಸಿಂಹ ಮತ್ತು ನಿರ್ಮಾಪಕರು ವಿಖ್ಯಾತ್ ವಿ ಆರ್.

  • ಹಾಡು: ನನ್ನವಳೇ ನನ್ನವಳೇ
  • ಚಿತ್ರ: ಇನ್ಸ್ಪೆಕ್ಟರ್ ವಿಕ್ರಂ (೨೦೨೧)
  • ನಿರ್ದೇಶಕ: ಶ್ರೀ ನರಸಿಂಹ
  • ನಿರ್ಮಾಪಕ: ವಿಖ್ಯಾತ್ ವಿ ಆರ್
  • ಸಂಗೀತ: ಅನೂಪ್ ಸೀಲಿನ್

Nannavale Nannavale Song lyrics in Kannada

ನನ್ನವಳೆ ನನ್ನವಳೆ ಪ್ರೀತಿಸು ಅಂದವಳೆ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೆ
ಬೇರೇನೂ ಬೇಕಿಲ್ಲ ನೀನೆ ವರ ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ ಮಾತಲ್ಲೇ ಏಳು ಸ್ವರ
ಆನಂದದ ಆಲಾಪನ ಸನಿಹ ರೋಮಾಂಚನ

ನನ್ನವಳೆ ನನ್ನವಳೆ ಪ್ರೀತಿಸು ಅಂದವಳೆ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೆ

ತಂಗಾಳಿ ತಬ್ಬಲು ನಾನು ತೆರೆದೆ ಕೈಯನ್ನು
ಕಣ್ಬಿಟ್ಟು ನೋಡಿದರಿಲ್ಲಿ ಕಂಡೆ ನಿನ್ನನು
ತಿಂಗಳ ಬೆಳಕಿನಂತೆ ಹೊಳೆವ ಕಂಗಳು
ಮುಗಿಲಿನಾಚೆ ನಿಂತೆ ನಿನ್ನೆ ನೋಡಲು

ನೀನು ನನ್ನ ಒಪ್ಪಲು ಒಮ್ಮೆ ಮೆಲ್ಲ ತಬ್ಬಲು
ಎಂಥ ಸಿಹಿ ಕಲ್ಪನೆ ನಿನ್ನದೇ ಯೋಚನೆ
ನಿನ್ನಿಂದಲೇ ಹೀಗಾದೆನ ಸನಿಹ ರೋಮಾಂಚನ

ನನ್ನವಳೆ ನನ್ನವಳೆ ಪ್ರೀತಿಸು ಅಂದವಳೆ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೆ

ತಿರುಗಿ ನೋಡೇ ನೀನೊಮ್ಮೆ ನನ್ನ ಸನ್ನೆಯ
ನಿನಗಾಗಿ ಕಟ್ಟುವೆ ನಾನು ಹೊಸ ನಾಳೆಯ
ಗುನುಗುತಿರುವೆ ನಾನು ಸ್ವಲ್ಪ ಗಮನಿಸು
ನನ್ನೆಲ್ಲ ಕನಸು ಈಗ ಒಂದು ಗೂಡಿಸು

ನನ್ನ ಹೊಸ ದಾರಿಯ ನಿನ್ನ ಕೈ ರೇಖೆಯ
ನೋಡು ಸ್ವಲ್ಪ ಬೇಗನೆ ನಾನೆ ಬರುತಿರುವೆನೆ
ಇಲ್ಲಿಂದಲೇ ಆಮಂತ್ರಣ ಸನಿಹ ರೋಮಾಂಚನ

ನನ್ನವಳೆ ನನ್ನವಳೆ ಪ್ರೀತಿಸು ಅಂದವಳೆ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೆ
ಬೇರೇನೂ ಬೇಕಿಲ್ಲ ನೀನೆ ವರ ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ ಮಾತಲ್ಲೇ ಏಳು ಸ್ವರ
ಆನಂದದ ಆಲಾಪನ ಸನಿಹ ರೋಮಾಂಚನ

Nannavale Nannavale Song lyrics in English

Nannavale Nannavale Preethisu Andavale
Kai Toledu Muttuvantha Sundari Nannavale
Berenu Bekilla Neene Vara Neenandre Sadagara
Dooradalle Ninthu Kampisuva Maathalle Yelu Swara
Aanandada Aalapana Saniha Romanchana

Nannavale Nannavale Preethisu Andavale
Kai Toledu Muttuvantha Sundari Nannavale

Tangaali Tabbalu Naanu Terede Kaiyannu
Kannbittu Nodidarilli Kande Ninnanu
Tingala Belakinanthe Holeva Kangalu
Mugilinaache Ninthe Ninne Nodalu

Neenu Nanna Oppalu Omme Mella Tabbalu
Entha Sihi Kalpane Ninnade Yochane
Ninnindale Heegaadena Saniha Romanchana

Nannavale Nannavale Preethisu Andavale
Kai Toledu Muttuvantha Sundari Nannavale

Tirugi Node Nin Omme Nanna Sanneya
Ninagaagi Kattuve Naanu Hosa Naaleya
Gunugutiruve Naanu Swalpa Gamanisu
Nannella Kanasu Eega Ondu Goodisu

Nanna Hosa Daariyu Ninna Kai Rekheya
Nodu Swalpa Begane Naane Barutiruvene
Illindale Aamantrana Saniha Romanchana

Nannavale Nannavale Preethisu Andavale
Kai Toledu Muttuvantha Sundari Nannavale
Berenu Bekilla Neene Vara Neenandre Sadagara
Dooradalle Ninthu Kampisuva Maathalle Yelu Swara
Aanandada Aalapana Saniha Romanchana

More From Inspector Vikram Songs Lyrics

  1. Hey Guys Kannada Song Lyrics
  2. Moolimani Muddesa Lyrics

Song Details

Bande Bathale Lyrics | Pogaru | ಬಂದೆ ಬತ್ತಾಳೆ ಸಾಹಿತ್ಯ

Bande Bathale Lyrics are penned by Chethan Kumar. The song is sung by Vijay Prakash. Bande Bathale lyrics are from the movie Pogaru starring Dhruva Sarja, Rashmika Mandanna & Others. Pogaru released in 2021 and the movie is directed by Nanda Kishore. and produced by B. K. Gangadhar. The music for the movie is composed by Chandan Shetty. Bande Bathale lyrics in Kannada and English is given below.

ಬಂದೆ ಬತ್ತಾಳೆ ಹಾಡಿನ ಸಾಹಿತ್ಯ ಬರೆದವರು ಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಮತ್ತು ಇತರೆ ಅವರು ನಟಿಸಿದ ಪೊಗರು ಚಿತ್ರದ ಹಾಡಾಗಿದೆ. ಬಂದೆ ಬತ್ತಾಳೆ ಹಾಡಿಗೆ ಸಂಗೀತ ಕೊಟ್ಟವರು ಚಂದನ್ ಶೆಟ್ಟಿ ರವರು. ಪೊಗರು ಚಿತ್ರ ನಿರ್ದೇಶಿಸಿದವರು ನಂದ ಕಿಶೋರ್ ಮತ್ತು ನಿರ್ಮಾಪಕರು ಬಿ ಕೆ ಗಂಗಾಧರ್.

  • ಹಾಡು: ಬಂದೆ ಬತ್ತಾಳೆ
  • ಚಿತ್ರ: ಪೊಗರು (೨೦೨೧)
  • ನಿರ್ದೇಶಕ: ನಂದ ಕಿಶೋರ್
  • ನಿರ್ಮಾಪಕ: ಬಿ ಕೆ ಗಂಗಾಧರ್
  • ಸಂಗೀತ: ಚಂದನ್ ಶೆಟ್ಟಿ

Bande Bathale lyrics in Kannada

ಬೆಡ್ರೂಮ್ ಇಲ್ಲೂ ಗದ್ದೆ ಬೈಲು
ಗುಡ್ಡದ್ ಕಲ್ಲು ಗುದ್ಲಿ ನೆಗ್ಲು
ಎಲ್ರು ಮೇಲು ಆಣೆ ಮಾಡಿ
ಹೇಳ್ತೀನಿ ಕೇಳ್ರಿ

ಅವಳು ಟೀಚರ್ ನಾನು ಟಾರ್ಚರ್
ಅವಳು ಬೂನ್ದಿ ನಾನು ಸಿಂದಿ
ಒಪ್ಪೋಸಿಟ್ಟು ಕ್ಯಾರೆಕ್ಟರೇ
ಸೂಪರ್ ಜೋಡಿ

ಜಂತಿ ಆಗೋ ಹೊತ್ತಲಿ
ಒಂಟಿ ಮಾಡಿ ಒಂಟೇ ಹೋದಳು

ಬಂದೆ ಬತ್ತಾಳೆ ಅವಳು ಬಂದೆ ಬತ್ತಾಳೆ
ಸಿಕ್ಕೇ ಸಿಗ್ತಾಳೆ ನಂಗೆ ಸಿಕ್ಕೇ ಸಿಗ್ತಾಳೆ

ಝಂ ಅಂತದೇ ಬಂದ ಧಮ್ ಅಂತದೇ
ಇವಳ್ನ ನೋಡಿದಾಗ್ ಎಲ್ಲ
ಗುಂಡಿಗೆ ಒಳಗೆ ಢುಮ್ ಅಂತದೇ

ನಿರ್ರ್ ಅಂತಾಳೆ ಸಿಕ್ದಾಗ್ ಸುರ್ ಅಂತಾಳೆ
ನಾನು ಎಷ್ಟೇ ಇಷ್ಟ ಪಟ್ರು
ನಂ ಮೇಲ್ ಗುರ್ರ್ ಅಂತಾಳೆ

ಡಾಕ್ಟ್ರನ್ನೇ ಕರೆಸು ಹದೃಡಯಾನೆ ಬಗೆಸು
ಅದರೊಳಗೂ ನಿನ್ನೆ ಜೋಪಾನ ಮಾಡಿವ್ನಿ
ಮಗುವಂತ ಮನಸು ನಿನಗ್ಯಾಕೆ ಮುನಿಸು
ದೇವ್ರಾಣೆ ನಿನ್ ಮ್ಯಾಲೆ ನಾನ್ ಪ್ರಾಣ ಮಡಗಿವ್ನಿ

ಬಂದೆ ಬತ್ತಾಳೆ ಅವ್ಳು ಬಂದೆ ಬತ್ತಾಳೆ
ಕೈಯಲ್ ತಾಳಿ ಕೊಟ್ಟು ಅವ್ಳು ಕಟ್ಟು ಅಂತಾಳೆ

ಕೈ ತುತ್ತು ತಿಂದಿಲ್ಲ ಲಾಲಿ ಹಾಡು ಹಾಡಿಲ್ಲ
ತಾಯಿ ಪ್ರೀತಿ ಅಂದ್ರೆ ಏನು ಅಂತ ನಂಗೆ ಗೊತ್ತಿಲ್ಲ
ಹಬ್ಬ ಮಾಡಿಲ್ಲ ಒಳ್ಳೆ ಬಟ್ಟೆ ಹಾಕಿಲ್ಲ
ನಂಗೆ ಬಂದು ಬಳಗ ಯಾರು ಇಲ್ಲ, ನೀನ್ ನನಗೆಲ್ಲಾ

ಈ ಪಾಟಿ ನೋವಾ, ಈ ಪಾಪಿ ಜೀವ
ಒಳಗೆ ಇಟ್ಕೊಂಡು ಇನ್ನು ಬದುಕೈತೆ
ನಾ ಬಯಸಿದ್ದೆಲ್ಲ ನಂಗ್ ಸಿಗಲೇ ಇಲ್ಲ
ನೀನೂನೂ ನನ ಬಿಟ್ಟು ಹೋಗಬೇಡವೇ

ಬಂದೆ ಬತ್ತಾಳೆ ಅವಳು ಬಂದೆ ಬತ್ತಾಳೆ
ಕಾಲಿಗ್ ಬಿದ್ದು ನೀನೆ ನನ್ನ ಗಂಡ ಅಂತಾಳೆ

Bande Bathale lyrics in English

Bedroom Illu Gadde Bailu
Guddad Kallu Guddi Neglu
Ellru Melu Aane Maadi
Helteen Kelri

Avalu Teacher Naanu Tourcher
Avalu Boondi Naanu Sindi
Opposite-u Character-e
Super Jodi

Janti Aago Hottali
Onti Maadi Onte Hodalu

Bade Bathale Avalu Bande Bathale
Sikke Sigthale Nange Sikke Sigthale

Jhum Antade Banda Dham Antade
Ivalna Nodidaag Ella
Gundige Olage Dhum Antade

Nirr Anthale Sikkaag Surr Anthale
Nanu Eshte Ishta Patru
Nam Mel Gurr Antale

Doctor-ne Karesu Hrudayane Bagesu
Adarolagu Ninna Jopana Maadivni
Maguvantha Manasu Ninagyake Munisu
Devrane Nin Myale Nan Prana Madgivni

Bande Bathale Avlu Bande Bathale
Kaiyal Thali Kottu Avlu Kattu Anthale

Kai Thuttu Tindilla Laali Hadu Hadilla
Thayi Preeti Andre Yenu Antha Nange Gotilla
Habba Maadilla Olle Batte Hakilla
Nange Bandu Balaga Yaru Illa, Neen Nanagella

Ee Paati Novu, Ee Paapi Jeeva
Olage Itkondu Innu Badkaithe
Naa Bayasiddella Nang Sigale Illa
Ninoonoo Nana Bittu Hogabedave

Bande Bathale Avlu Bande Bathale
Kaalig Biddu Neene Nanna Ganda Anthale

More From Pogaru Songs Lyrics

  1. Pogaru Title Track Lyrics
  2. Karabu song lyrics
  3. Jeeva Kottavalu Lyrics 

Song Details

Ninadene Januma Lyrics | Love Mocktail 2

Ninadene Januma Lyrics are penned by Raghavendra Kamath. The song is sung by Nakul Abhyankar. Ninadene Januma lyrics are from the movie Love Mocktail 2 starring Darling Krishna,milana Nagaraj. Love Mocktail 2 released in 2021 and the movie is directed by Darling Krishna. and produced by Darling Krishna, Milana Nagaraj. The music for the movie is composed by Nakul Abhyankar. Ninadene Januma lyrics in Kannada and English is given below.

ನಿನದೇನೆ ಜನುಮ ಹಾಡಿನ ಸಾಹಿತ್ಯ ಬರೆದವರು ರಾಘವೇಂದ್ರ ಕಾಮತ ರವರು ಹಾಗು ಈ ಹಾಡನ್ನು ಹಾಡಿದವರು ನಕುಲ್ ಅಭ್ಯಂಕರ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರು ನಟಿಸಿದ ಲವ್ ಮಾಕ್ಟೈಲ್ ೨ ಚಿತ್ರದ ಹಾಡಾಗಿದೆ. ನಿನದೇನೆ ಜನುಮ ಹಾಡಿಗೆ ಸಂಗೀತ ಕೊಟ್ಟವರು ನಕುಲ್ ಅಭ್ಯಂಕರ್ ರವರು. ಲವ್ ಮಾಕ್ಟೈಲ್ ೨ ಚಿತ್ರ ನಿರ್ದೇಶಿಸಿದವರು ಡಾರ್ಲಿಂಗ್ ಕೃಷ್ಣ ಮತ್ತು ನಿರ್ಮಾಪಕರು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್.

  • ಹಾಡು: ನಿನದೇನೆ ಜನುಮ
  • ಚಿತ್ರ: ಲವ್ ಮಾಕ್ಟೈಲ್ ೨ (೨೦೨೧)
  • ನಿರ್ದೇಶಕ: ಡಾರ್ಲಿಂಗ್ ಕೃಷ್ಣ
  • ನಿರ್ಮಾಪಕ: ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್
  • ಸಂಗೀತ: ನಕುಲ್ ಅಭ್ಯಂಕರ್

Ninadene Januma lyrics in Kannada

ನಿನದೇನೆ ನಿನದೇನೆ ಜನುಮ
ನಿನ್ನೊಲವೆ ಹೃದಯಂಗಮ
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೆ ಹೃದಯಂಗ

ನೀನಿರದೆ ನಾನಿರೆನು
ಒಹ್ ಒಲವೆ
ನಿನ ನೆನಪೆ
ಕಾಡುತಿದೆ ಇನ್ನು

ನೀನಿರುವೆ ಎಲ್ಲೆಲ್ಲು
ಈ ಮಿಡಿತ
ಎದೆ ಬಡಿತ
ನನ್ನುಸಿರೇ ನೀನು

ನಿನ್ನಿಂದಲೇ.. ಸದಾ
ಬದುಕುವೇನು ನಾ.. ದಿನಾ
ನಿನ್ನಿಂದಲೇ.. ಸದಾ
ಬೆಳಗುವುದು ಈ.. ಮನ
ನೀ ಜೀವನ

ಕನಸಾದೆ ನೀನು
ನನಸಾದೆ ನೀನು
ಮನಸಾರೆ ನನ ಬಾಳಿಗೆ

ನಗುವಾದೆ ನೀನು
ಜಗವಾದೆ ನೀನು
ನೀ ಹೋದೆ ಯಾವ ಕಡೆಗೆ

ಹೇಗಿರಲಿ ನಿನ್ನ ಹೊರತು
ನೀನೆ ನನ್ನ ಗುರುತು
ಅಲೆದಾಟ ನನಗಿನ್ನೂ
ಬಿಡದ ನೆನಪು ಸುಡುತ ಇರಲು
ನನ್ನನ್ನು ಎಂದಿಗೂ..
ಒಗಟಾಗಿದೆ ಈ ಜೀವನ

ನಿನದೇನೆ ನಿನದೇನೆ ಜನುಮ
ನಿನ್ನೊಲವೆ ಹೃದಯಂಗಮ
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೆ ಹೃದಯಂಗಮ

ನೀನಿರದೆ ನಾನಿರೆನು
ಒಹ್ ಒಲವೆ
ನಿನ ನೆನಪೆ
ಕಾಡುತಿದೆ ಇನ್ನು

ನೀನಿರುವೆ ಎಲ್ಲೆಲ್ಲು
ಈ ಮಿಡಿತ
ಎದೆ ಬಡಿತ
ನನ್ನುಸಿರೇ ನೀನು

ನಿನ್ನಿಂದಲೇ.. ಸದಾ
ಬದುಕುವೇನು ನಾ.. ದಿನಾ
ನಿನ್ನಿಂದಲೇ.. ಸದಾ
ಬೆಳಗುವುದು ಈ.. ಮನ
ನೀ ಜೀವನ

Ninadene Januma lyrics in English

Ninadene Ninadene Januma
Ninnolave Hrudayangama
Ninadene Ninadene Prema
Ninnolave Hrudayangama

Neenirade Naanirenu
Oh Olave
Nina Nenape
Kaaduthide Innu

Neeniruve Ellellu
Ee Miditha
Ede Baditha
Nannusire Neenu

Ninnindale.. Sadaa
Badukuvenu.. Naa Dina
Ninnindale.. Sadaa
Belaguvudu Ee.. Mana
Nee Jeevana

Kanasaade Neenu
Nanasaade Neenu
Manasaare Nana Baalige

Naguvaade Neenu J
Agavaade Neenu
Nee Hode Yava Kadege

Hegirali Ninna Horathu
Neene Nanna Guruthu
Aledaata Nanaginnu
Bidada Nenapu Sudutha Iralu
Nannannu Endigu
Ogataagide Ee Jeevana

Ninadene Ninadene Januma
Ninnolave Hrudayangama
Ninadene Ninadene Prema
Ninnolave Hrudayangama

Neenirade Naanirenu
Oh Olave
Ninanenape
Kaaduthide Innu

Neeniruve Ellellu
Ee Miditha
Ede Baditha
Nannusire Neenu

Ninnindale.. Sadaa
Badukuvenu Naa.. Dina
Ninnindale.. Sadaa
Belaguvudu Ee.. Mana
Nee Jeevana

Similar Songs Lyrics

  1. Yaare Yaare Lyrics
  2. Ilkal Seere Utkondu Lyrics
  3. En Chandano Thako Lyrics

Song Details

Aaraam Kannada Rap song lyrics with meaning | Brodha V |

0

Aaraam is a Kannada rap song written by Indian rapper Brodha V. The lyrics are written by Brodha V and the music for the song is also composed by Brodha V. Aaram is Brodha V’s second Kannada rap song after maari kannu. Maari Kannu released in April 2019 and recieved good reaction from his fans. So, he decided to release his next Kannada song almost 2 years later.

Brodha V is an Indian rapper who lives in Bengaluru, Karnataka and primarily raps in English. He is fluent and multiple Indian languages and can rap in Kannada, Tamil, Hindi along with English. Aaram Rap song lyrics in Kannada and English with meaning is given below.

  • ಹಾಡು: ಆರಾಮ್
  • ಸಾಹಿತ್ಯ: ಬ್ರೋಧಾ ವಿ
  • ಗಾಯನ: ಬ್ರೋಧಾ ವಿ
  • ಸಂಗೀತ: ಬ್ರೋಧಾ ವಿ

Aaraam Rap song lyrics in Kannada

ನಿಮ್ಮ ಯೋಗಕ್ಷೇಮವನ್ನು ವಿಚಾರಿಸಲು ಬರುತ್ತಿದ್ದಾರೆ ಬ್ರೋಧಾ-ವಿ

ಅಲ್ಲೇನೂ ಆರಾಮ?
ನಾವಿಲ್ಲಿ ಆರಾಮು
ನಾವೆಲ್ಲಾ ಇರೋದೇ ಹಿಂಗೇ
ನಾವೆಲ್ಲಾ ಆರಾಮು ಆರಾಮು

ಅಲ್ಲೇನೂ ಆರಾಮ?
ನಾವಿಲ್ಲಿ ಆರಾಮು
ಮಾತು ಕಥೆ ಸಾಕು
ನಾವೆಲ್ಲಾ ಇರೋದೇ ಹಿಂಗೇ
ಕರಾಬು ಆರಾಮು ಆರಾಮು

ಹುಡ್ಗೀರ್ ಗಿಂತ ನಂಗೆ ನಿದ್ದೆ ನೇ ಪ್ರಾಣ (ಪ್ರಾಣ)
ಕೇಳ್ತಾರೆ “ಕಹಾ ಹೇ ಗಾನ?”
ಬಿರಿಯಾನಿ ತಿಂದೆ ಬಟ್ ಮಾಡಿಲ್ಲ ಸ್ನಾನ
ಇವ್ನೆ ನಾ ಮಾಡಿದ್ದು ಆತ್ಮ ರಾಮ?

(ಇಟ್ಸ್ ಮೀ)
ಬ್ರೋಧಾ-ವಿ ನನ್ನ ಹೆಸರು
ಮೇಲಕ್ಕಿದೆ ಪೊಗರು
ಹಿಂದೆ ಮುಂದೆ ನೋಡದೆ
ಮಾಡುತ್ತೀನಿ ನಾ ಬರಡು

ಯಾಕಾದೆ ಸೈಕು
ದಿಸ್ ಇಸ್ ಫಾರ್ ಮೈ ಹೈಕ್ಳು
ಬುದ್ಧಿಗೆ ಊಟ ಸಾಹಿತ್ಯದ ರೈತನು

ಕ್ಲಬ್ ಅಲ್ಲಿ ಮಾಡಲ್ಲ ದುಡ್ಡನ್ನ ಧ್ವಮ್ಸ
ಒಂದ್ ವಿಷ್ಯ ಇಲ್ ಕೇಳಯ್ಯ ಕಂದ (ಕಂಡ)
ನೀನ್ ಕುಡಿಯೋದೇ ನಿಜ ಅಂದ್ಮೇಲೆ
ಬಾರ್ ಇಂದನೇ ನೋಡು ನಿನ್ನ ಪ್ರಪಂಚ (ಒಹೋ)

ನಾ ನನ್ ಪಾಡಿಗ್ ಇಲ್ವೇನಪ್ಪಾ
ಕಿರಿಕ್ ಮಾಡಕ್ ಸುಮ್ನೆ ಬರ್ತಾರ ಅಲ್ವಾ
ನಾನು ಗ್ಯಾಂಗ್ಸ್ಟರ್ ಅಂತು ಅಲ್ಲ
ಆದರೂ ಅಭಿಮಾನಕ್ ಜನರು
ನಮ ಕಡೆ ನಿಲ್ತಾರಲ್ಲ

ಕಾಲಿ ಪಲಾವ್ ಬಿಲ್ಡ್-ಅಪ್ ಸಾಕಾಯ್ತು
ನಂಗೆ ಟೈಮೇ ಇಲ್ಲ
ಫಾರ್ ಯುವರ್ ಪುಂಗಿ ಪುರಾಣ (ಪುರಾಣ)
ಒಳ್ಳೆ ಫ್ಲೈಟ್ ಮೇಲೆ ಜಂಪ್ ಕೊಟ್ರು
ನನ್ ಲೆವೆಲ್-ಇಗ್ ಬರಲ್ಲ ಸುಮ್ನಿರೋ ಮಾಮ(ಏಯ್)

ಅಲ್ಲೇನೂ ಆರಾಮ?(ಸೇ ಮೀ ದ್ಯಾಟ್ ವನ್)
ನಾವಿಲ್ಲಿ ಆರಾಮು
ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ!)
ನಾವೆಲ್ಲಾ ಆರಾಮು ಆರಾಮು (ಏಯ್)

ಅಲ್ಲೇನೂ ಆರಾಮ? (ಆರಾಮ?)
ನಾವಿಲ್ಲಿ ಆರಾಮು (ಆರಾಮು)
ಮಾತು ಕಥೆ ಸಾಕು
ನಾವೆಲ್ಲಾ ಇರೋದೇ ಹಿಂಗೇ
ಕರಾಬು ಆರಾಮು ಆರಾಮು (ಏಯ್)

ಅಲ್ಲೇನೂ ಆರಾಮ? (ಆರಾಮ?)
ನಾವಿಲ್ಲಿ ಆರಾಮು (ಆರಾಮು)
ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ!)
ನಾವೆಲ್ಲಾ ಆರಾಮು ಆರಾಮು (ಏಯ್)

ಅಲ್ಲೇನೂ ಆರಾಮ? (ಆರಾಮ?)
ನಾವಿಲ್ಲಿ ಆರಾಮು (ಆರಾಮು)
ಮಾತು ಕಥೆ ಸಾಕು
ನಾವೆಲ್ಲಾ ಇರೋದೇ ಹಿಂಗೇ
ಕರಾಬು ಆರಾಮು

ಬೆರೆವರ್ ನನ್ ಕಾಲಿಗ್ ಬೀಳ್ಬೇಕೆ ಇಲ್ಲ
ಹಾಗೆ ನಾನ್ ಕೂಡ ಯಾರ್ ಕಾಲಿಗ್ ಬೀಳೋದಿಲ್ಲ
ತಲೆ ಎತ್ತಿ ಐಮ ಶೇಕ್ ಹ್ಯಾಂಡ್ಸ್ ವಿಥ್ ಯು ಕಾಜ್
ನಾವು ಅಂಡ್ ನೀವು ಆರ್ ಈಕ್ವಲ್-ಅಯ್ಯ

ನೀನ್ ಕೆಳಗ್ ಬಿದ್ದಾಗ ಬರೊವ್ನ್ ನಾನು
ಕುಲ್ ಬುದ್ಧಿ ಇರೋ ಕಟ್ಕ ಅಲ್ಲ ನಾನು
ಮೇಲಕ್ಕೆ ಎಳಸ್ತಿನಿ ಹೋಗು ಹಾರು
ನಿನ್ನನ್ನ ನಿಲ್ಸಕ್ಕೆ ಇಲ್ಲ ಅವ್ನು ಯಾರು

(ಕೇಳಿಲ್ಲಿ)
ಗಾಡ್ಫಾದರ್ ಇಲ್ದೆ ಬಂದಿರೊನ್ ಸೀನ್ಗೆ
ಬಕೆಟ್ ಹಿಡಿದಿಲ್ಲ ಯಾವತ್ತೂ ನೀರಿಗೆ
ನಾ ಮೇಲು ಕೀಳು ಎಲ್ಲ ದಾಟಿ ಬಂದ್ ಮೇಲೀಗ
ನನ್ ಹೆಸ್ರ ಹೇಳ್ಕೊಂಡ್ ಬೆಳಿತಾವ್ರ್ ಫೀಲ್ಡ್ಗೆ

ನಂದೇ ಒಂದ್ ಹವಾ
ನಂದೇ ಒಂದ್ ಮಾಸು
ನಿಮ್ ಪ್ರೋತ್ಸಾಹದಿಂದ
ಬರ್ತಿದೆ ಕಾಸು

ತಂದೆ ಇಲ್ಲಿ ರಾಪ್
ಮ್ಯೂಸಿಕ್ ಗೆ ಕ್ಲಾಸ್
ಈಗ ನನ್ ಹಾಡು ನೋಡ್
ಚಿನ್ನ ಎಲ್ಲೆಲ್ಲೋ ಬ್ಲಾಸ್ಟು (ಡುಮಿಲ್)

ಅಲ್ಲೇನೂ ಆರಾಮ? (ಲೇಡ್ ಬ್ಯಾಕ್)
ನಾವಿಲ್ಲಿ ಆರಾಮು
ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ!)
ನಾವೆಲ್ಲಾ ಚಿಲ್ಲು ಆರಾಮು (ಏಯ್)

ಅಲ್ಲೇನೂ ಆರಾಮ? (ಆರಾಮ?)
ನಾವಿಲ್ಲಿ ಆರಾಮು (ಆರಾಮು)
ಮಾತು ಕಥೆ ಸಾಕು
ನಾವೆಲ್ಲಾ ಇರೋದೇ ಹಿಂಗೇ
ಕರಾಬು ಆರಾಮು ಆರಾಮು (ಏಯ್)

ಅಲ್ಲೇನೂ ಆರಾಮ? (ತಗೋ ಸ್ವಿಚ್ಚು)
ನಾವಿಲ್ಲಿ ಆರಾಮು (ಆರಾಮು)
ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ!)
ನಾವೆಲ್ಲಾ ಚಿಲ್ಲು ಆರಾಮು (ಏಯ್)

ಅಲ್ಲೇನೂ ಆರಾಮ? (ಆರಾಮ?)
ನಾವಿಲ್ಲಿ ಆರಾಮು (ಆರಾಮು)
ಮಾತು ಕಥೆ ಸಾಕು
ನಾವೆಲ್ಲಾ ಇರೋದೇ ಹಿಂಗೇ
ಕರಾಬು ಆರಾಮು ಆರಾಮು

ಆಯ್ತ್ ಮನೆಗ್ ಹೋಗಿ

Aaraam Rap song lyrics in English with meaning

Nimma Yogakshemavannu Vicharisalu Baruttiddare Brodha V

Here to Ask About Your Well-being Is Brodha V

Allenu Aaraama?
Naavilli Aaraamu
Naavella Irode Hinge
Naavella Aaraamu Aaraamu

Are Y’all Aaraam Over There?
We’re Aaraam Over Here
We Are Like This Only
Always Aaraam and Relaxed

Allenu Aaraama?
Naavilli Aaraamu
Maatu Kathe Saaku
Naavella Irode Hinge
Karabu Aaraamu Aaraamu

Are Y’all Aaraam Over There?
We’re Aaraam Over Here
Enough Small Talk
We’re Like This Only,
Nasty but Aaraam

Hudgeerginta Nange Nidde Ne Prana
Keltaare “Kaha Hain Gaana?”
Biriyani Tinde but Maadilla Snaana
Ivnena Maadiddu Atma Raama?

Girls Are Cool but I’m a Lover of Sleep
”where’s the Next Song?” They Ask on Repeat
Consumed Biryani Before I Hit the Sauna
”is This the Guy Who Made Aathma Raama?”

(It’s Me)
Brodha V Nanna Hesaru
Melakkidde Pogaru
Hinde Munde Nodade
Maaduttini Na Baradu

The Name Is Brodha V
My Attitude at Its Peak
No Second Thoughts
Before I Leave You Beat

Yaakaade Psych-u
This Is for My Haiklu
Buddhige Oota Sahityada Raitanu

”what Made You Lose It?”
This for My Bros
I’m Just a Farmer With Food for Your Minds to Grow

Club-alli Madalla Duddanna Dhwamsa
Ond Vishya Il Kelayya Kanda
Neen Kudiyode Nija Andmele
Bar Indane Nodu Ninna Prapancha

The Club Ain’t a Place Where I Blow Up My Dough
I’ve Got Some Words for You My Bro
If All You Wanna Do Is Get Lit
Might as Well Drink at a Bar, Save Up and Get Rich

Naa Nan Paadig Ilvenappa
Kirik Maadak Sumne Bartaar Alwa
Naanu Gangster Antu Alla
Adaru Abhimaanak Janaru
Nam Kade Niltaare

While I’m Here, Chilling on My Own
They Confront Unnecessarily to Pick a Bone
I Ain’t No Gangster
But Loyalty Makes People
Have My Back on Their Own

Kaali Pulav Build Up Sakaytu
Nange Time Illa for Your
Pungi Purana (Purana)
Olle Flight Mele Jump Kotru
Nan Level-ig Baralla Sumniro Maama

You’re as Bland as Plain Rice, I’m Done With the Hype
I Ain’t Got No Time,
Enough With Your Lies
Even if You Try and Jump Over a Flight,
You Won’t Be Able to Reach These Heights So Shut Up Maama

Allenu Aaraama?
Naavilli Aaraamu
Naavella Irode Hinge
Naavella Aaraamu Aaraamu

Are Y’all Aaraam Over There?
We’re Aaraam Over Here
We Are Like This Only
Always Aaraam and Relaxed

Allenu Aaraama?
Naavilli Aaraamu
Maatu Kathe Saaku
Naavella Irode Hinge
Karabu Aaraamu Aaraamu

Are Y’all Aaraam Over There?
We’re Aaraam Over Here
Enough Small Talk
We’re Like This Only,
Nasty but Aaraam

Allenu Aaraama?
Naavilli Aaraamu
Naavella Irode Hinge
Naavella Aaraamu Aaraamu

Are Y’all Aaraam Over There
We’re Aaraam Over Here
We Are Like This Only
Always Aaraam and Relaxed

Allenu Aaraama?
Naavilli Aaraamu
Maatu Kathe Saaku
Naavella Irode Hinge
Karabu Aaraamu Aaraamu

Are Y’all Aaraam Over There?
We’re Aaraam Over Here
Enough Small Talk
We’re Like This Only,
Nasty but Aaraam

Bereyavr Nan Kaalig Beelbek Illa
Hage Naan Kooda Yaar Kaalig Beelodilla
Thale Etthi Imma Shake Hands With You Coz
Naavu and Neevu Are Equal-ayya

I Don’t Want Y’all to Bow Down to Me
Neither Will I Ever Fall at Anyone’s Feet
With Our Heads Held High, Imma Shake Hands With You
Cuz You and I Are Equals Indeed

Neen Kelag Biddaga Barovn Naanu
Kul Buddhi Iro Katkaa Anna Naanu
Melakke Elastini Hogu Haaru
Ninnanna Nilsakke Illa Avnu Yaaru

I’ll Be There for You When You Fall
I Ain’t the Type to Have Ill Will at All
Here to Lift You Back Up, I Gotchu
Cuz Who Over Here Can Really Ever Stop You?

(Kelilli)
Godfather Ilde Bandiron Scene-ge
Bucket Hiddilla Yavattu Neerge
Naa Melu Keelu Ella Daati Band Melige
Nanna Hesru Helkond Belitavre Fieldge

(Listen Up)
No Mentors to Help, Yet I’ve Made It Here by Myself
Not the Kind to Suck Up, I Even Drink Without Straws
I’ve Crossed Barriers, Both High and Low, to Show Kids the Way
They Get Inspired and Get in This Game by Taking My Name

Nande Ond Hava
Nande Ond Mass-u
Nim Protsahadinda
Bartide Kaasu

My Style Is Unique,
So Is My Fandom
Through Your Blessings,
Now My Paychecks Are Handsome

Thande Illi Rap
Music Ge Class
Eega Nan Haadu Nod
Chinna Ellello Blastu (Dumil)

I Brought Class to
Rap Music Over Here
Now See My Songs Blowing Up
Speakers Everywhere
Dumeel [imitation of Explosion]

Allenu Aaraama?
Naavilli Aaraamu
Naavella Irode Hinge
Naavella Chill-u Aaraamu

Are Y’all Aaraam Over There? [laidback]
We’re Aaraam Over Here
We Are Like This Only
Always Chill and Relaxed

Allenu Aaraama?
Naavilli Aaraamu
Maatu Kathe Saaku
Naavella Irode Hinge
Karabu Aaraamu Aaraamu

Are Y’all Aaraam Over There?
We’re Aaraam Over Here
Enough Small Talk
We’re Like This Only,
Nasty but Aaraam

Allenu Aaraama?
Naavilli Aaraamu
Naavella Irode Hinge
Naavella Aaraamu Aaraamu

Are Y’all Aaraam Over There? [musical Switch Up]
We’re Aaraam Over Here
We Are Like This Only
Always Aaraam and Relaxed

Allenu Aaraama?
Naavilli Aaraamu
Maatu Kathe Saaku
Naavella Irode Hinge
Karabu Aaraamu Aaraamu

Are Y’all Aaraam Over There?
We’re Aaraam Over Here
Enough Small Talk
We’re Like This Only,
Nasty but Aaraam

Ayt Maneg Hogi.

Ok Go Home.

Rahul Dit-O’s Rap songs Lyrics:

  1. Good Vibe Lyrics Rahul Dito
  2. Lit Lit Rap Song Lyrics in Kannada Rahul Dito
  3. Thalme Rahul Dito Lyrics in Kannada
  4. Nangasiddu song Lyrics Rahul Dito
  5. Rocky Bhai Rahul Dito lyrics
  6. Nande Rap Lyrics Rahul Dito
  7. Psychedelic Maaye Lyrics Rahul Dit-o
  8. Howda Kannada Rap Lyrics Rahul Dit-o
  9. Nan Shuddha Kannadiga Rap Lyrics Rahul Dito

Gubbi songs Lyrics:

  1. Naa Tumba Hosaba Bossu Lyrics Gubbi
  2. Outta This World Lyrics Lyrics Gubbi

Chandan Shetty Rap song Lyrics:

  1. Kolumande Song Lyrics Chandan Shetty Rap
  2. Party Freak Lyrics Chandan Shetty

All OK rap song lyrics:

  1. No Fear Song Lyrics in Kannada All ok
  2. Cake Kannnada Song Lyrics All OK
  3. Crazy Kannada Song Lyrics All OK
  4. Happy song lyrics in Kannada All ok
  5. Serial chiller song lyrics in Kannada All Ok
  6. Good morning Kannada song lyrics All Ok
  7. Maramman disco lyrics in Kannada All Ok
  8. Dont Worry Lyrics in Kannada Allok
  9. Yakinge Maga Yakinge lyrics All ok

Song Details

  • Song: Aaraam
  • Rapper: Brodha V
  • Lyrics: Brodha V
  • Music: Brodha V
  • Recording: Cadence Studios
  • Mastering: Chris Gehringer
  • Watch Video: Here

Pogaru Title Track Lyrics | Dhruva Sarja | Chandan Shetty

Pogaru Title Track Lyrics are penned by Chandan Shetty. The song is sung by Chandan Shetty. Pogaru Title Track lyrics are from the movie Pogaru starring Dhruva Sarja, Rashmika Mandanna & Others. Pogaru released in 2021 and the movie is directed by Nanda Kishore. and produced by B. K. Gangadhar. The music for the movie is composed by Chandan Shetty. Pogaru Title Track lyrics in Kannada and English is given below.

ಪೊಗರು ಟೈಟಲ್ ಟ್ರ್ಯಾಕ್ ಹಾಡಿನ ಸಾಹಿತ್ಯ ಬರೆದವರು ಚಂದನ್ ಶೆಟ್ಟಿ ರವರು ಹಾಗು ಈ ಹಾಡನ್ನು ಹಾಡಿದವರು ಚಂದನ್ ಶೆಟ್ಟಿ ರವರು. ಈ ಹಾಡು ೨೦೨೧ ಬಿಡುಗಡೆಯಾದ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅವರು ನಟಿಸಿದ ಪೊಗರು ಚಿತ್ರದ ಹಾಡಾಗಿದೆ. ಪೊಗರು ಟೈಟಲ್ ಟ್ರ್ಯಾಕ್ ಹಾಡಿಗೆ ಸಂಗೀತ ಕೊಟ್ಟವರು ಚಂದನ್ ಶೆಟ್ಟಿ ರವರು. ಪೊಗರು ಚಿತ್ರ ನಿರ್ದೇಶಿಸಿದವರು ನಂದ ಕಿಶೋರ್ ಮತ್ತು ನಿರ್ಮಾಪಕರು ಬಿ. ಕೆ. ಗಂಗಾಧರ್.

  • ಹಾಡು: ಪೊಗರು ಟೈಟಲ್ ಟ್ರ್ಯಾಕ್
  • ಚಿತ್ರ: ಪೊಗರು (೨೦೨೧)
  • ನಿರ್ದೇಶಕ: ನಂದ ಕಿಶೋರ್
  • ನಿರ್ಮಾಪಕ: ಬಿ. ಕೆ. ಗಂಗಾಧರ್
  • ಸಂಗೀತ: ಚಂದನ್ ಶೆಟ್ಟಿ

Pogaru Title Track lyrics in Kannada

ನಟೋರಿಯಸ್!
ಕಾಲಿಗ್ ಹವಾಯ್ ಮೆತ್ತುಕೊಂಡು
ಉಡುದಾರ ಕಟ್ಟುಕೊಂಡು
ಗಡ್ಡ ಮೀಸೆ ಬಿಟ್ಟುಕೊಂಡು
ಬರ್ತವ್ನ್ ನೋಡಲೇ ಅಣ್ಣ ಬಂಡ ನೋಡಲೇ

ಜಿದ್ದಾ ಜಿದ್ದಿ ಮಾಡಿಕೊಂಡು
ಮೈಮೇಲ್ ಧೂಳು ಕೆದ್ರುಕೊಂಡು
ಸಿಂಹ ನಡ್ಕೊಂಡ್ ಬಂದಂಗ್ ಅಣ್ಣ
ಬರ್ತವ್ನ್ ನೋಡಲೇ ಅಣ್ಣ ಬಂಡ ನೋಡಲೇ

ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ ಯಗರು
ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ
ಯಗರ್ ಕಣಲೇ!

ನಟೋರಿಯಸ್!

ತಾಕತ್ ಇದ್ರೆ ಬಂದು
ನನ್ನ ಮುಂದೆ ನಿಲ್ತಿಯ
ನಾ ಹೊಡೆಯೋ ಹೊಡೆತ ಅಯ್ಯೋ
ಪಾಪ ಹೆಂಗೋ ತಡಿತಿಯ

ಪೊಗರು! ಅಣ್ಣ ಬಂದ ಯಗರೋ ಯಗರು

ಎಲ್ಲೊ ಕದ್ದು ಕೂತು
ನಂಗೆ ಸ್ಕೆಚ್ಚು ಹಾಕ್ತಿಯ
ಕಣ್ಣ ಮುಂದೆ ಮಾತ್ರ
ಬರ್ಲೆ ಬೇಡ ಸತ್ತೇ ಹೋಯ್ತಿಯ

ಸಂಘನಾದ್ರು ಕಟ್ತೀನಿ ನಾ
ಊರು ತುಂಬಾ ಮೆರಿತಿನಿ
ಕಣ್ ಕೊಲ್ಲುತಲೆ ಬಾಳ್ತಿನಿ
ಅದು ನಿಂಗೆ ಯಾಕಲೇ

ಇಷ್ಟ ಬಂದಂಗ್ ಇರ್ತಿನಿ ನಾ
ಕಿರಿ ಕಿರಿ ಮಾಡ್ತೀನಿ ನಾ
ಬೇಕಾದಂಗೆ ಬಾಳ್ತಿನಿ
ನಾ ನಂಬಿರೋದು ಆಂಜನೇಯನೇ

ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ ಯಗರು
ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ
ಯಗರ್ ಕಣಲೇ!

ವಿದ್ಯೆ ಬುದ್ಧಿ ಓದು ಬರಹ
ಬುಟ್ಟೆ ಬುಟ್ಟೆ ನಾ
ಒಂಟಿ ಸಲಗದಂಗೆ
ಬೆಳ್ಕಂಡ ಬುಟ್ಟೆ

ಪೊಗರು! ಅಣ್ಣ ಬಂದ ಯಗರೋ ಯಗರು

ಪುಣ್ಯೇ ಗಿಂತ ಜಾಸ್ತಿ
ಪಾಪ ಮಾಡೇ ಬುಟ್ಟೆ
ಪಾಪಿ, ನೀಚ, ಕ್ರೂರಿ
ಅನ್ನೋ ಪಟ್ಟ ಕಟ್ಕೊಂಡ್ ಬುಟ್ಟೆ

ಕೋಪ ಬಂದ್ರೆ ಕಟುಕನೆ ನಾ
ದಯೆ ಇಲ್ಲದ ದುಷ್ಟನೇ ನಾ
ಎದ್ರಾಕೊಂಡ್ರೆ ನಾನ್ ಅವ್ನಕ್ಕನ್
ಸಿಗ್ದಾಕ್ತಿನಿ

ಕಾಸು ಕೊಟ್ರೆ ಹೊಡಿತೀನಿ ನಾ
ಯಾರೇ ಬಂದ್ರು ಬಡಿತಿನಿ ನಾ
ಊರೇ ಬಂದ್ರು ತಡಿತೀನಿ ನಾ
ಕಾಲ್ ಇಟ್ಟಮೇಲೆ ಎಲ್ಲ ಕಾಲಡಿ

ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ ಯಗರು
ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ
ಯಗರ್ ಕಣಲೇ!

Pogaru Title Track lyrics in English

Notorious!
Kaalig Havaai Metthu Kondu
Uddu Dhaara Kattu Kondu
Gadda Meese Bittu Kondu
Barthavn Nodale Anna Banda Nodale

Jidda Jiddi Maadi Kondu
Maimel Dhoolu Kedru Kondu
Simha Nadkond Bandang Anna
Barthavn Nodale Anna Banda Nodale

Pogaru! Annanige Pogaro Pogaru
Yagaru! Anna Banda Yagaro Yagaru
Pogaru! Annanige Pogaro Pogaru
Yagaru! Anna Banda Yagaro
Yagar Kanale!

Notorious!

Taakath Idre Bandu
Nanna Mundhe Niltiya
Naa Hodeyo Hodetha Ayyo
Paapa Hengo Thaditiya

Pogaru! Anna Bandha Yagaro Yagaru

Yello Kaddu Kootu
Nange Sketch-u Haaktiya
Kanna Munded Maatra
Barle Beda Satte Hoytiya

Sanghanaadru Kat-thini Naan
Ooru Thumba Merithini
Kan Kolluthale Baalthini
Adhu Ninge Yaakale

Ishta Bandhang Irthini Naa
Kiri Kiri Maadthini Naa
Bekaadhange Baalthini
Naa Nambirodhu Anjaneyane

Pogaru! Annanige Pogaro Pogaru
Yagaru! Anna Bandha Yagaro Yagaru
Pogaru! Annanige Pogaro Pogaru
Yagaru! Anna Bandha Yagaro
Yagar Kanale!

Vidhye Buddhi Odu Baraha
Butte Butte Naa
Onti Salaga Ange
Belkand Butte

Pogaru! Anna Bandha Yagaro Yagaru

Punye Kinta Jaasthi
Paap Maade Butte
Paapi, Neecha Kroori
Anno Patta Katkond Butte

Kopa Bandre Katuka Ne Na
Dhaye Illada Dushta Ne Na
Edraakondre Naan Avnakkan
Sigdaaktini

Kaasu Kotre Hoditini Na
Yaare Bandru Baditini Na
Oore Bandru Taditini Na
Kaal Itmele Yalla Kaaladi

Pogaru! Annanige Pogaro Pogaru
Yagaru! Anna Bandha Yagaro Yagaru
Pogaru! Annanige Pogaro Pogaru
Yagaru! Anna Bandha Yagaro
Yagar Kanale!

More From Pogaru Movie Songs Lyrics

  1. Karabu song lyrics
  2. Bande Bathale Lyrics
  3. Jeeva Kottavalu Lyrics

Chandan Shetty Rap song Lyrics:

  1. Kolumande Song Lyrics Chandan Shetty Rap
  2. Party Freak Lyrics Chandan Shetty

Song Details

Yaare Yaare Lyrics | Ek Love Ya | ಯಾರೇ ಯಾರೇ ಸಾಹಿತ್ಯ

Yaare Yaare Lyrics are penned by Prem. The song is sung by Armaan Malik. Yaare Yaare lyrics are from the movie Ek Love Ya starring Raanna, Rachita Ram, Reeshma Nanaiah. Ek Love Ya released in 2021 and the movie is directed by Prem. and produced by Rakshitha Prem. The music for the movie is composed by Arjun Janya. Yaare Yaare lyrics in Kannada and English is given below.

ಯಾರೇ ಯಾರೇ ಹಾಡಿನ ಸಾಹಿತ್ಯ ಬರೆದವರು ಪ್ರೇಮ್ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ರಾಣಾ, ರಚಿತಾ ರಾಮ್, ರೇಷ್ಮಾ ನಾನಯ್ಯ ಅವರು ನಟಿಸಿದ ಏಕ್ ಲವ್ ಯಾ  ಚಿತ್ರದ ಹಾಡಾಗಿದೆ. ಯಾರೇ ಯಾರೇ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಏಕ್ ಲವ್ ಯಾ ಚಿತ್ರ ನಿರ್ದೇಶಿಸಿದವರು ಪ್ರೇಮ್ ಮತ್ತು ನಿರ್ಮಾಪಕರು ರಕ್ಷಿತಾ ಪ್ರೇಮ್.

  • ಹಾಡು: ಯಾರೇ ಯಾರೇ
  • ಚಿತ್ರ: ಏಕ್ ಲವ್ ಯಾ (೨೦೨೧)
  • ನಿರ್ದೇಶಕ: ಪ್ರೇಮ್
  • ನಿರ್ಮಾಪಕ: ರಕ್ಷಿತಾ ಪ್ರೇಮ್
  • ಸಂಗೀತ: ಅರ್ಜುನ್ ಜನ್ಯ

Yaare Yaare lyrics in Kannada

ಯಾರೇ ಯಾರೇ ನೀನು ನಂಗೆ
ಏನೋ ಆಸೆ ಹೇಳೋದ್ ಹೆಂಗೆ
ನಿನಗಾಗೇ ಜನನ ನಿನಗಾಗೇ ಮರಣ
ನೀನಿಲ್ದೆ ಇನ್ನೇನೆೇನಿದೆ

ಯಾರೇ ಯಾರೇ ನೀನು ನಂಗೆ
ಏನೋ ಆಸೆ ಹೇಳೋದ್ ಹೆಂಗೆ

ಜೊತೆಯಾಗಿ ಕೈ ಹಿಡಿದು
ನಡೆಯೋದೆ ನನಗಾಸೆ
(ಓಓ.. ಓ) (ಓ ಓಓ.. ಓ)

ಉಸಿರಾಗಿ ಕಡೆ ತನಕ
ನಾ ಕಾಯುವ ಆಸೆ
(ಓಓ.. ಓ) (ಓ ಓಓ.. ಓ)

ಸೂರ್ಯ ಹುಟ್ಟೋದನು
ಒಮ್ಮೆ ಮರೆತೋದ್ರುನು
ನಾ ನಿನಗಾಗೇ ಹುಟ್ಟಿ ಬರುವೆ

ಮಗುವಾಗಿ ಮಡಿಲಲ್ಲಿ
ನಾ ಮಲಗುವ ಆಸೆ
(ಓಓ.. ಓ) (ಓ ಓಓ.. ಓ)

ಮಣ್ಣಲ್ಲಿ ಜೊತೆಯಾಗಿ
ನಾ ಸೇರುವ ಆಸೆ
(ಓಓ.. ಓ) (ಓ ಓಓ.. ಓ)

ತಪ್ಪಾದರೆ ಕ್ಷಮಿಸು
ಒಪ್ಪಿ ನನ್ನ ವರಿಸು
ನಾನೊಬ್ಬ ಏಕ್ ಲವ್ಯ ಕಣೆ…

ಯಾರೇ ಯಾರೇ..

Yaare Yaare lyrics in English

Yaare Yaare Neenu Nange
Eno Aase Helod Henge
Ninagaage Janana Ninagage Marana
Neenilde Innenenide

Yaare Yaare Neenu Nange
Eno Aase Helod Henge

Joteyaagi Kai Hididu
Nadeyode Nanagaase
(Ohoh.. Oh) (Oh Ohoh.. Oh)

Usiraagi Kade Tanaka
Naa Kaayuva Aase
(Ohoh.. Oh) (Oh Ohoh.. Oh)

Surya Huttodanu
Omme Maretodrunu
Naa Ninagaage Huttu Baruve

Maguvaagi Madilalli
Naa Malaguva Aase
(Ohoh.. Oh) (Oh Ohoh.. Oh)

Mannnalli Joteyaagi
Naa Seruva Aase
(Ohoh.. Oh) (Oh Ohoh.. Oh)

Tappadare Kshamisu
Oppi Nanna Varisu
Naanobba Ek Lavya Kane…

Yaare Yaare..

More From Ek Love Ya Songs Lyrics

{Coming Soon}

Similar Songs Lyrics

  1. Karabu song lyrics
  2. Soul of Dia song lyrics

Song Details

Cake Kannnada Song Lyrics (All OK) – ಕೇಕ್ ಸಾಹಿತ್ಯ

0

Cake Kannada Song Lyrics All ok. Cake is the name of the new album song by All OK starring All OK and Kushee Ravi. The first poster of Crazy song was released by All OK on 29th January 2021. Crazy song released on 11th February. The song is about a cook who is trying to make a girl happy with his cooking skills. All OK cake song lyrics in Kannada and English are given below.

  • ಹಾಡು: ಕ್ರೇಜಿ
  • ಸಾಹಿತ್ಯ: ಆಲ್ ಓಕೆ
  • ಗಾಯನ: ಆಲ್ ಓಕೆ
  • ಕ್ಯಾಮೆರಾ: ಸಂಕೇತ್ ಎಂವೈಯಸ್
  • ಸಂಗೀತ: ಆಯುಷ್ ರಾಜ್ ಮತ್ತು ಆಲ್ ಓಕೆ
  • ಮಿಕ್ಸಿಂಗ್: ಅನಿಕೇತ್ ಮೊಹಾಂತ್ಯ

All Ok alias, Alok R. Babu, (born 2 May 1989) is a Kannada rapper, singer, actor & music-producer. He is most predominantly known for Kannada rap songs like Don’t Worry, Yaakinge, Young Engo 1 & 2, Nan Kannadiga, Deja Vu, Urban Lads, and many more.

Cake song Lyrics All Ok in Kannada

ಕನಸ ಬಿಟ್ಟು ಬಂದೆ
ನಿನ್ನ ಕಾಣೋದಕ್ಕೆ

ಮನಸ ಕೊಟ್ಟು ನಿಂತೆ
ನಿನ್ನ ಸೇರೋದಕ್ಕೆ

ಜಗವೆಲ್ಲ ಮೂಕಾಗಿದೆ
ನಿನ್ ಧನಿ ಕೇಳದೆ

ಬಳಲುತ್ತಾ ಮಂಕಾಗಿದೆ
ಈ ಕೋಪ ನಿನಗಲ್ಲವೇ

ಕನಸ ಬಿಟ್ಟು ಬಂದೆ
ನಿನ್ನ ಕಾಣೋದಕ್ಕೆ

ಮನಸ ಕೊಟ್ಟು ನಿಂತೆ
ನಿನ್ನ ಸೇರೋದಕ್ಕೆ

ಮೋಡದಿ ಕರಗೋ ಮಳೆ ಹನಿಗಳು
ಭುವಿಯ ಸೇರದೆ ಇರುವುದೇ

ಕಪ್ಪಿರುವೆ ಜಾತಿಯ ಮನವಿದು
ನಿನ್ನಂತ ಸಕ್ಕರೆಯ ತಿನ್ನದೇ ಬಿಡುವುದೇ

ಪ್ರೀತಿಯ ಪರಿಕಲ್ಪನೆ
ನಿನ್ನ ಕಣ್ ಸನ್ನೆಗೆ

ಕಾಯುತ್ತ ಕಲ್ಲಾದೆನೆ ಒಮ್ಮೆ
ಅಪ್ಪಿ ತಪ್ಪಿಕೊಳ್ಳೆ ಮೆಲ್ಲನೆ

ಕನಸ ಬಿಟ್ಟು ಬಂದೆ
ನಿನ್ನ ಕಾಣೋದಕ್ಕೆ

ಮನಸ ಕೊಟ್ಟು ನಿಂತೆ
ನಿನ್ನ ಸೇರೋದಕ್ಕೆ

All Ok Cake song lyrics in English

Kanasa Bittu Bande
Ninna Kaanodakke

Manasa Kottu Ninthe
Ninna Serodakke

Jagavella Mookaagide
Nin Dhani Kelade

Balalutta Mankaagide
Ee Kopa Ninagallave

Kanasa Bittu Bande
Ninna Kaanodakke

Manasa Kottu Ninthe
Ninna Serodakke

Modadi Karago Male Hanigalu
Bhuviya Serade Iruvude

Kappiruve Jaathiya Manavidu
Ninnantha Sakkareya Tinnade Biduvude

Preethiya Parikalpane
Ninna Kann Sannege

Kaayutta Kallaadene Omme
Appi Tappikolle Mellane

Kanasa Bittu Bande
Ninna Kaanodakke

Manasa Kottu Ninthe
Ninna Serodakke

  1. All OK rap song lyrics:

    1. No Fear Song Lyrics in Kannada All ok
    2. Crazy Kannada Song Lyrics All OK
    3. Happy song lyrics in Kannada All ok
    4. Serial chiller song lyrics in Kannada All Ok
    5. Good morning Kannada song lyrics All Ok
    6. Maramman disco lyrics in Kannada All Ok
    7. Dont Worry Lyrics in Kannada Allok
    8. Yakinge Maga Yakinge lyrics All ok

    Rahul Dit-O’s Rap songs Lyrics:

    1. Good Vibe Lyrics Rahul Dito
    2. Lit Lit Rap Song Lyrics in Kannada Rahul Dito
    3. Thalme Rahul Dito Lyrics in Kannada
    4. Nangasiddu song Lyrics Rahul Dito
    5. Rocky Bhai Rahul Dito lyrics
    6. Nande Rap Lyrics Rahul Dito
    7. Psychedelic Maaye Lyrics Rahul Dit-o
    8. Howda Kannada Rap Lyrics Rahul Dit-o
    9. Nan Shuddha Kannadiga Rap Lyrics Rahul Dito

    Gubbi songs Lyrics:

    1. Naa Tumba Hosaba Bossu Lyrics Gubbi
    2. Outta This World Lyrics Lyrics Gubbi

    Chandan Shetty Rap song Lyrics:

    1. Kolumande Song Lyrics Chandan Shetty Rap
    2. Party Freak Lyrics Chandan Shetty

    Brodha V rap song lyrics:

    1. Aaraam Kannada Rap song lyrics in kannada

Song Details

  • Song: Crazy
  • Special Thanks: Power Star Puneeth Rajkumar Sir
  • Lyrics: ALL OK
  • Camera, VFX & Editing: Sanketh Mys, Akash Raj
  • Mixing and Mastering: Aniket Mohanty
  • Watch Video: Here

Ramulo Ramula song lyrics in Kannada and English | AlluArjun

0

Ramulo Ramula Song Lyrics are penned by Kasarla Shyam​. The song is sung by Anurag Kulkarni, Mangli. Samajavaragamana Song lyrics are from the movie Ala Vaikunthapurramuloo starring Alluarjun​, Pooja Hegde, Tabu, Nivetha Pethuraj, Rajendra Prasad, Jayaram, Sushanth, Vennela Kishore And Others. Ala Vaikunthapurramuloo released in 2020 and the movie is directed by Trivikram. and produced by Allu Aravind – S. Radha Krishna. The music for the movie is composed by Thaman S. Ramulo Ramula Song lyrics in Kannada and English is given below.

ರಾಮುಲೂ ರಾಮುಲಾ ಹಾಡಿನ ಸಾಹಿತ್ಯ ಬರೆದವರು ಕಸರ್ಲಾ ಶ್ಯಾಮ್ ರವರು ಹಾಗು ಈ ಹಾಡನ್ನು ಹಾಡಿದವರು ಸಿಡ್ಅನುರಾಗ್ ಕುಲ್ಕರ್ಣಿ ಮತ್ತು ಮಂಗಲಿ. ಈ ಹಾಡು ೨೦೨೦ ಬಿಡುಗಡೆಯಾದ ಅಲ್ಲೂ ಅರ್ಜುನ್, ಪೂಜಾ ಹೆಗ್ಡೆ, ರಾಜೇಂದ್ರ ಪ್ರಸಾದ್… ಅವರು ನಟಿಸಿದ ಅಲಾ ವೈಕುಂಠಪುರಾಮುಲೂ ಚಿತ್ರದ ಹಾಡಾಗಿದೆ. ಸಾಮಜವರಗಮನ ಹಾಡಿಗೆ ಸಂಗೀತ ಕೊಟ್ಟವರು ತಮನ್ ಎಸ್ ರವರು. ಅಲಾ ವೈಕುಂಠಪುರಾಮುಲೂ ಚಿತ್ರ ನಿರ್ದೇಶಿಸಿದವರು ತ್ರೀವಿಕ್ರಂ ಮತ್ತು ನಿರ್ಮಾಪಕರು ಅಲ್ಲೂ ಅರವಿಂದ್ – ಎಸ್ ರಾಧಾ ಕೃಷ್ಣ.

  • ಹಾಡು: ರಾಮುಲೂ ರಾಮುಲಾ
  • ಚಿತ್ರ: ಅಲಾ ವೈಕುಂಠಪುರಾಮುಲೂ (೨೦೨೦)
  • ನಿರ್ದೇಶಕ: ತ್ರೀವಿಕ್ರಂ
  • ನಿರ್ಮಾಪಕ: ಅಲ್ಲೂ ಅರವಿಂದ್ – ಎಸ್ ರಾಧಾ ಕೃಷ್ಣ
  • ಸಂಗೀತ: ತಮನ್ ಎಸ್

Ramulo Ramula Song lyrics in Kannada

ಬಂಟು ಗಾನಿಕಿ ಟ್ವೆಂಟಿ ಟೂ
ಬಸ್ತಿಲ ಮಸ್ತು ಕಟ್ ಔಟ್-ಉ
ಬಚ್ಚಾಗಾಂಡ್ಲಾ ಬ್ಯಾಚ್ ಉಂದೆದಿ
ವಚಿನಮಂಟೆ ಸುಟ್ಟು

ಕಿಕ್ಕೇ ಸಾಲಕ ಓ ನೈಟು
ಯಕ್ಕಿ ಡೊಕ್ಕು ಬುಲೆಟ್-ಉ
ಸಂದು ಸಂದುಲ ಮಂದು ಕೋಸಂ
ಎತ್ತುಕುತಂತೆ ರೂಟ್-ಉ

ಸಿಲ್ಕು ಚೀರ ಕಟ್ಟುಕೋನಿ
ಚಿಲ್ಡ್-ಉ ಬಿಯರು ಮೆರಿಸಿನಟ್ಟು
ಪೊಟ್ಲಮ್ಕಟ್ಟಿನ ಬಿರಿಯಾನಿಕೀ
ಬೊಟ್ಟು ಬಿಲ್ಲ ಪೆಟ್ಟಿನಟ್ಟು

ಬಂಗ್ಲಾ ಮೀದ ನಿಲಸನುಂದಿರೋ
ಓ ಸಂದಮಾಮ
ಸುಖದಾಗಕ ಚಕ್ಕರ್ ಒಚ್ಚೆರೋ
ಎಮಂದಂ ಮಾಮ

ಜಿಂಕ ಲೆಕ್ಕ ಡುಂಕುತುಂಟೆರೋ
ಆ ಸಂದಮಾಮ
ಜುಂಕೀ ಜಾರಿ ಚಿಕ್ಕುಕುಂದಿರೋ
ನಾ ಧಿಲುಕು ಮಾಮ

ರಾಮುಲೂ ರಾಮುಲಾ ನನ್ ನಾಗಮ್ ಜೇಸಿಂದಿರೋ..
ರಾಮುಲೂ ರಾಮುಲಾ ನಾ ಪಾನಂ ತೀಸಿಂದಿರೋ..
ರಾಮುಲೂ ರಾಮುಲಾ ನನ್ ನಾಗಮ್ ಜೇಸಿಂದಿರೋ..
ರಾಮುಲೂ ರಾಮುಲಾ ನಾ ಪಾನಂ ತೀಸಿಂದಿರೋ..

ರಾಮುಲೂ ರಾಮುಲಾ ನನ್ ನಾಗಮ್ ಜೇಸಿಂದಿರೋ..
ರಾಮುಲೂ ರಾಮುಲಾ ನಾ ಪಾನಂ ತೀಸಿಂದಿರೋ..

ರಾಮುಲೂ ರಾಮುಲಾ ನನ್ ನಾಗಮ್ ಜೇಸಿಂದಿರೋ..
ರಾಮುಲೂ ರಾಮುಲಾ ನಾ ಪಾನಂ ತೀಸಿಂದಿರೋ..
ರಾಮುಲೂ ರಾಮುಲಾ ನನ್ ನಾಗಮ್ ಜೇಸಿಂದಿರೋ..
ರಾಮುಲೂ ರಾಮುಲಾ ನಾ ಪಾನಂ ತೀಸಿಂದಿರೋ..

ಯೇ ತಮಲಪಾಕೆ ಎಸ್ತುಂಟೇ
ಕಮ್ಮಗ ವಾಸನ ವೊಸ್ಥವೆ
ಯೆರ್ರಗ ಪಂಡಿನ ಬುಗ್ಗಲು ರೆಂಡು
ಯಾಧಿ ಕೊಸ್ತಾಯೆ

ಅರೇ ಪುವ್ವುಲ ಅಂಗಿ ಯೆಸ್ತುಂಟೆ
ಗುಂಡಿ ನುವೈ ಪೂಸ್ತಾವೇ
ಪಂಡುಕುನ್ನ ಗುಂದೆಲೋ ದೂರೀ
ಗುಲ್ಲೆ ಜೇಸ್ತಾವೇ

ಅರೇ ಇಂಟಿ ಮುಂದು ಲೈಟ್
ಮಿಣುಕು ಮಿಣುಕು ಮಂಟಾಂಟೇ
ನುವ್ವು ಕಣ್ಣು ಕೊಟ್ಟಿನಟ್ಟು
ಸಿಗ್ಗು ಪುಟ್ಟಿಂದೆ

ಸೀರೆ ಕೊಂಗು ತಲುಪು ಸಾಟು
ಸಿಕ್ಕು ಕುಂಟಾಂಟೇ
ನುವ್ವು ಲಾಗಿನಟ್ಟು ವಲ್ಲು ಝಲ್ಲು ಮಂಟಾಂಡೇ

ನಾಗಸ್ವರಂ ಊದುತುಂಟೆ
ನಾಗುಪಾಮು ಊಗಿನಟ್ಟು
ಎಂತಬಡಿ ವಸ್ತುನ್ನಾ ನೀ
ಪಟ್ಟ ಗೊಲುಸು ಸಪ್ಪುಡಿಂಟು

ಪಟನಟ್ಟೆ ತಿರುಗುತುನ್ನವೇ
ಓ ಸಂದಮಾವ
ಪಕಕಿ ಪೋಯಿ ತೊಂಗಿ ಸೂಸ್ತವೇ
ಏಮ್ ಟೆಕ್ಕೂರ ಮಾವ

ರಾಮುಲೂ ರಾಮುಲಾ ನನ್ ನಾಗಮ್ ಜೇಸಿಂದಿರೋ..
ರಾಮುಲೂ ರಾಮುಲಾ ನಾ ಪಾನಂ ತೀಸಿಂದಿರೋ..
ರಾಮುಲೂ ರಾಮುಲಾ ನನ್ ನಾಗಮ್ ಜೇಸಿಂದಿರೋ..
ರಾಮುಲೂ ರಾಮುಲಾ ನಾ ಪಾನಂ ತೀಸಿಂದಿರೋ..

ರಾಮುಲೂ ರಾಮುಲಾ ನನ್ ನಾಗಮ್ ಜೇಸಿಂದಿರೋ..
ರಾಮುಲೂ ರಾಮುಲಾ ನಾ ಪಾನಂ ತೀಸಿಂದಿರೋ..
ರಾಮುಲೂ ರಾಮುಲಾ ನನ್ ನಾಗಮ್ ಜೇಸಿಂದಿರೋ..
ರಾಮುಲೂ ರಾಮುಲಾ ನಾ ಪಾನಂ ತೀಸಿಂದಿರೋ..

Ramulo Ramula Song lyrics in English

Bantu Ganiki Twenty Two
Basthila Masthu Cut Out-oo
Bacchagandla Batch Undedhi
Vachinamante Suttu

Kicke Saalaka O Night-u
Yekki Dokku Bullet-u
Sandhu Sandhula Mandhu Kosam
Ethukuthantey Route-u

Silku Cheera Kattukoni
Chilled-u Beeru Merisinattu
Potlamkatttina Biryaniki
Bottu Billa Pettinattu

Bangla Mida Niliso Nundiro
Ho Sandhamama
Sukadaagaka Chakkar Occhero
Yem Andham Mama

Jinka Leka Dhunkuthuntero
Aa Sandhamava
Junki Jaari Chikkukundhiro
Na Dhilukku Maava

Ramulo Ramula Nan Nagam Jesindhiro
Ramulo Ramula Na Panam Tisindhiro
Ramulo Ramula Nan Nagam Jesindhiro
Ramulo Ramula Na Panam Tisindhiro

Ramulo Ramula Nannagam Jesindhiro
Ramulo Ramula Na Panam Tisindhiro

Ramulo Ramula Nan Nagam Jesindhiro
Ramulo Ramula Na Panam Tisindhiro
Ramulo Ramula Nan Nagam Jesindhiro
Ramulo Ramula Na Panam Tisindhiro

Hey Thammalapake Esthunte
Kammaga Vasana Vosthaave
Yerraga Pandina Buggalu Rendu
Yadhiki Kosthaye

Arre Puvula Angee Esthunte
Gundi Nuvvayi Poosthave
Pandukunna Gundelo Dhuri
Lollay Chesthave

Arre Inti Mundhu Light-u
Minuku Minuku Manttante
Nuvvu Kannu Kottinattu
Siggu Puttindhe

Seerakongu Thalupu Saatu
Sikku Kuntante
Nuvvu Laginattu Vollu
Jallu Mantandhe

Nagasvaram Udhuthunte
Nagu Pamu Uginattu
Yentapadi Vasthunna Ne
Pattagolusu Sappudintu

Pattanattey Thiruguthunnave
Oh Sandhamava
Pakkaku Poyee Thongisusthave
Em Tekkura Mawa

Ramulo Ramula Nannagam Jesindhiro
Ramulo Ramula Na Panam Tisindhiro
Ramulo Ramula Nannagam Jesindhiro
Ramulo Ramula Na Panam Tisindhiro

Ramulo Ramula Nannagam Jesindhiro
Ramulo Ramula Na Panam Tisindhiro
Ramulo Ramula Nannagam Jesindhiro
Ramulo Ramula Na Panam Tisindhiro

More From Ala Vaikunthapurramuloo Songs Lyrics

  1. Buttabomma song lyrics in Kannada

Song Details

  • Movie: Ala Vaikunthapurramuloo
  • Starring: Alluarjun​, Pooja Hegde, Tabu, Nivetha Pethuraj, Rajendra Prasad, Jayaram, Sushanth, Vennela Kishore And Others
  • Song Name: Ramulo Ramula
  • Singer: Anurag Kulkarni, Mangli
  • Lyricist: Kasarla Shyam​
  • Music: Thaman S
  • Year: 2020
  • Watch the video: here
  • Producer: Allu Aravind – S. Radha Krishna
  • Director: Trivikram

Self Made Brand Lyrics in Kannada and English | Chirayu | Kiran Raj

0

Self Made Brand is a new Kannada Album song written by Kiran Raj. Self Made Brand song lyrics are written and sung by Chirayu. Chirayu is a Kannada rapper who is famous for his troll song NANK, which got famous when Kannada troll pages started using the song as a meme content.

He is also known for his famous diss rap named “Diss king”, which was directly target towards gangster rapper Rahul Dit-O and other songs like Neen yaaro kelokke. Self Made Brand Rap lyrics in Kannada and English are given below.

  • ಹಾಡು: ಸೆಲ್ಫ್ ಮೇಡ್ ಬ್ರಾಂಡ್
  • ಗಾಯಕ: ಚಿರಾಯು
  • ಸಾಹಿತ್ಯ: ಚಿರಾಯು
  • ನಟ: ಕಿರಣ್ ರಾಜ್
  • ಸಂಗೀತ: ಮನಿಜೆನ್ನ

Self Made Brand Lyrics in Kannada

ಕನಸು ನೋಡೋದು ಪ್ರತಿ ಒಬ್ಬರ ಅಧಿಕಾರ..
ಅದನ್ನ ಪೂರೈಸೊದು ಅವರವರ ಯೋಗ್ಯತೆ
ಆದರೆ ಕೆಲವು ಜನ…
ಆ ಕನಸ್ ಕಾಣೋದಕ್ಕೂ ಯೋಗ್ಯತೆ ಬೇಕು ಅಂತಾರೆ..
ನನ್ ಟೈಮ್ ಬರ್ಲಿ
ಅಂತವರ ಯೋಗ್ಯತೆ ಬರ್ದ್ ಬರ್ದ್ ಮಕಕ್ ಕೊಡ್ತೀನಿ

ಭೂಮಿ ಮೇಲೆ ಧೈರ್ಯ ಇದ್ದರೆ ಬದ್ಕ್‌ ಆಗೋದು
ನಿನ್ನ ಹೇದ್ರೂಕೊಂಡು ಸುಮ್ನೆ ಕುಂತ್ರೆ ಸಿಗದು
ಜೀವನದಲಿ ರೂಫ್ತ್‌ ಜೊತೆ ಮುಂದೆ ಸಾಗೋದು
ಪ್ರಾಬ್ಲಮ್‌ ಫೇಸ್‌ ಮಾಡಿದರನೇ ಮಗ ಮೇಲೆ ಬರೋದು

ಆಟಿ೯ಸ್ಟ್‌ ಫೇಮಸ್‌ ಇದ್ರೆನೇ ಮಾತ್ರ ಇಲ್ಲಿ ಶೇರ್‌ ಮಾಡೋದು
ನಿನ್ನ ಜೇಬಲ್ಲಿ ದುಡ್ಡ್‌ ಇದ್ರೆನೇ ಮಾತ್ರ ಕೇರ್‌ ಮಾಡೋದು
ಜೊತೆಯಲ್ಲಿ ಇರೋರೆ ಕಣೋ ಇಲ್ಲಿ ಗೇಮ್‌ ಆಡೋದು
ನಿನ್ನ್‌ ನಿಯತ್‌ ಆಗಿ ಇದ್ರೆ ಮಾತ್ರ ನೇಮ್‌ ಮಾಡೋದು

ಇಲ್ಲಿ ಮನುಷ್ಯರು ಇದಾರೆ ಮನುಷ್ಯತ್ವನೇ ಇಲ್ಲ
ನಿನ್ನ್‌ ಕೆಳಗೆ ಬಿದ್ರೇನೇ ನಿನ್ನ ಮೇಲೆ ಏಳ್ಬೇಕೆ ಅಲ್ವಾ
ನಿನ್ನ್‌ ನೇಮ್‌ ಫೇಮ್‌ ನೋಡಿ ಕೊಡ್ತಾರೆ ಸ್ಥಾನ
ಹುಚ್ಚ್ ಮುಂಡೆ ಮದುವೇಲಿಉಂಡವನೇ ಜಾಣ

ನಾವ್ ಆಡಿದ್ದೆ ಆಟ ನಮ್ಮನ್‌ ಯಾರು ಕೇಳೋದು
ನಾವ್‌ ಮಾಡಿದ್ದೆ ರೂಲ್ಸು ನಾವ್‌ ಹಿಂಗೇ ಬಾಳೋದು
ನಾನ್‌ ಮಾಡ್ಬಿಟ್ಟ ಸ್ಟೈಲ್‌ನೇ ನೀನು ಕಾಪಿ ಮಾಡೋದು
ತಿಪ್ಪರಲಾಗ ಹಾಕದ್ರೂನು ನಮ ಹಂಗ್‌ ಆಗಾಕ್‌ ಆಗದು

ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು

ಏನು ಕಿತಾಕ್‌ ಆಗದೆ ಇರೋವನು ತಾನೇ ಹಿಂದೆ ಮಾತಾಡೋದು
ದಮ್‌ ಇದ್ರೆ ಮುಂದೆ ಬಾರೋ ನಿನ್ನ ಉಸ್‌೯ ಹಾಕೇ ಸಾಯಿಸೋದು
ನಿನ್ನ್‌ ಯಾವನೇ ಆಗಿರು ನನ್ನ ಮುಟ್ಟಕೂ ಆಗೋದು
ಈಗ ಆಟೋಲಿ ಬಂದಿದೀನಿ ಹೋಗ್ತಾ ಆಡಿ ಲೇ ಹೋಗೋದು

ನನ್ನ ವಡ್‌೯ ತುಂಬಾ ಸ್ಲೋ ಆದರೆ ಪದಗಳು ಬಾಣ
ನನ್ನ ಒಂದೊಂದು ಸಾಲುಗಳು ತಗೀತವೆ ಪ್ರಣ
ನೀನು ನನ್ನ ಟಾಗೆ೯ಟ್‌ ಆದರೆ ಜಸ್ಟ್‌ ಇನ್‌ ಕೇಸ್
ನಿನ್ನ ಆತ್ಮಕೆ ಶಾಂತಿ ಸಿಗಲಿ ರೆಸ್ಟ್‌ ಇನ್‌ ಪೀಸ್

ನೀನು ಪೆಂಗನ್‌ ಥರ ಕಾಣ್ಸುದ್ರೆನೇ ಫೂಲ್‌ ಮಾಡೋದು
ನಾವ್‌ ಫಾಲೋ ಮಾಡೋದ್ ಬಿಟ್ ಮೇಲೆ ರೂಲ್‌ ಮಾಡೋದು
ಮುಂದೆ ಫಿಗರ್‌ ಇದಾಗಲೇನೇ ಕ್ಯಾಮೆರಾ ಫೋಕಸ್‌ ಆಗೋದು
ಲೈಫ್‌ಲ್ಲಿ ಕಷ್ಟ ಪಟ್ಟರೇನೆ ಮಾತ್ರ ಎಲ್ಲರು ಸಕ್ಸಸ್‌ ಆಗೋದು

ನಾ ಒಬ್ನೇ ನಿಂತಿದ್ರೆನೇ ನಿನ್ನ ಸಮ್ಮಿಶ್ರ
ನಾವ್‌ ಹೇಗ್‌ ಬೇಕೋ ಬಾಳ್ತಿವಿ ನಮ್ಮ್‌ ಇಷ್ಟ
ನಾವ್‌ ಮಾಡಿದ್‌ ಸ್ಟೈಲ್‌ನೇ ಎಲ್ಲರು ಸ್ವಾಗ್‌ ಅನ್ನೋದು
ಇದು ಟ್ರೈ ಮಾಡದ್‌ ಅಲ್ಲ ಹುಟ್ತಾನೆ ಬರೋದು

ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು

ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು

Self Made Brand Lyrics in English

Kans Nododu Prati Obbara Adhikara..
Adanna Pooraisodu Avaravara Yogyate
Aadare Kelavu Jana..
Aa Kans Kaanodakkoo Yogyathe Beku Antare..
Nan Time Barli
Antavara Yogyate Bard Bard Makak Kodtini

Bhoomi Mele Dhairya Idre Badkok Aagodu
Nin Hedrukondu Sumne Kunthre Enu Sigadu
Jeevandalli Risk Ilde Munde Saagodu
Problem Face Madudrene Maga Mele Barodu

Artist Famous Idre Matra Illi Share Madodu
Nin Jebal Duddu Idrene Matra Care Madodu
Jothel Irore Kano Illi Blame Madodu
Nin Niyatt Agidrene Matra Name Madodu

Illi Manushyaru Idare Manushatwa Ne Illa
Nin Kelage Bidre Nene Mele Elbekalwa
Ninna Name Fame Nodi Kodtare Sthaana
Hucch Munde Madveli Undone Jaana

Nav Aadidde Aata Nammun Yaru Kelodu
Nav Madidde Rules Nav Hinge Baalodu
Nan Madbitta Style Ne Neenu Copy Madodu
Tippur’laaga Hakudrunu Nammang Agak Aagadu

Self Made Man-e Maga Brand Annodu
Self Made Man-e Maga Brand Agodu
Self Made Man-e Maga Brand Annodu
Self Made Man-e Maga Brand Agodu

Enu Kittak Aagde Iron Taane Hinde Maatadodu
Dum Idre Munde Baaro Ninna Ursaake Saaysodu
Nin Yaavane Agiru Nann Muttoku Aagadu
Iga Auto Li Bandiddeeni Hogta Audi Le Hogodu

Nanna Words Tumba Slow Adre Padagalu Baana
Nanna Ondondu Saalugalu Tagitaave Praana
Ninu Nanna Target Adre Just in Case
Ninna Aatmakke Shanti Sigali Rest in Peace

Nin Pengun Tara Kansudrene Fool Madodu
Nav Follow Madbitta Mele Rule Madodu
Munde Figure Iddaglene Camera Focus Agodu
Life-al Kashta Pattre Matra Ellru Success Agodu

Nan Obne Nintu Gedre Niv Sammishra
Nav Heg Beko Balteevi Nammishta
Nav Mado Style Anne Elru Swag Annodu
Idu Try Madod Alla Hutt-thaane Barodu

Self Made Man-e Maga Brand Annodu
Self Made Man-e Maga Brand Agodu
Self Made Man-e Maga Brand Annodu
Self Made Man-e Maga Brand Agodu

Self Made Man-e Maga Brand Annodu
Self Made Man-e Maga Brand Agodu
Self Made Man-e Maga Brand Annodu
Self Made Man-e Maga Brand Agodu

More Rap Songs Lyrics

  1. Neen Yaro Keloke Lyrics
  2. Happy song lyrics
  3. Good morning Kannada song lyrics

Song Details

  • Song: Self Made Brand
  • Singer: Chirayu
  • Music: Manizenna
  • Lyricist: Chirayu
  • Starcast: Kiran Raj
  • Story & Concept: Kiran Raj
  • Dop: Raghavendra B Kolar
  • Director: Dhananjaya.B
  • Producer: Kiran Raj
  • Watch Video: Here

Samajavaragamana Song Lyrics in Kannada – ಸಾಮಜವರಗಮನ ಹಾಡಿನ ಸಾಹಿತ್ಯ

0

Samajavaragamana Song Lyrics are penned by Seetharamasastry​. The song is sung by Sid Sriram. Samajavaragamana Song lyrics are from the movie Ala Vaikunthapurramuloo starring Alluarjun​, Pooja Hegde, Tabu, Nivetha Pethuraj, Rajendra Prasad, Jayaram, Sushanth, Vennela Kishore And Others. Ala Vaikunthapurramuloo released in 2020 and the movie is directed by Trivikram. and produced by Allu Aravind – S. Radha Krishna. The music for the movie is composed by Thaman S. Samajavaragamana Song lyrics in Kannada and English is given below.

ಸಾಮಜವರಗಮನ ಹಾಡಿನ ಸಾಹಿತ್ಯ ಬರೆದವರು ಸೀತಾರಾಮ ಶಾಸ್ತ್ರಿ ರವರು ಹಾಗು ಈ ಹಾಡನ್ನು ಹಾಡಿದವರು ಸಿಡ್ ಶ್ರೀರಾಮ್ ರವರು. ಈ ಹಾಡು ೨೦೨೦ ಬಿಡುಗಡೆಯಾದ ಅಲ್ಲೂ ಅರ್ಜುನ್, ಪೂಜಾ ಹೆಗ್ಡೆ, ರಾಜೇಂದ್ರ ಪ್ರಸಾದ್… ಅವರು ನಟಿಸಿದ ಅಲಾ ವೈಕುಂಠಪುರಾಮುಲೂ ಚಿತ್ರದ ಹಾಡಾಗಿದೆ. ಸಾಮಜವರಗಮನ ಹಾಡಿಗೆ ಸಂಗೀತ ಕೊಟ್ಟವರು ತಮನ್ ಎಸ್ ರವರು. ಅಲಾ ವೈಕುಂಠಪುರಾಮುಲೂ ಚಿತ್ರ ನಿರ್ದೇಶಿಸಿದವರು ತ್ರೀವಿಕ್ರಂ ಮತ್ತು ನಿರ್ಮಾಪಕರು ಅಲ್ಲೂ ಅರವಿಂದ್ – ಎಸ್ ರಾಧಾ ಕೃಷ್ಣ.

  • ಹಾಡು: ಸಾಮಜವರಗಮನ
  • ಚಿತ್ರ: ಅಲಾ ವೈಕುಂಠಪುರಾಮುಲೂ (೨೦೨೦)
  • ನಿರ್ದೇಶಕ: ತ್ರೀವಿಕ್ರಂ
  • ನಿರ್ಮಾಪಕ: ಅಲ್ಲೂ ಅರವಿಂದ್ – ಎಸ್ ರಾಧಾ ಕೃಷ್ಣ
  • ಸಂಗೀತ: ತಮನ್ ಎಸ್

Samajavaragamana Song lyrics in Kannada

ನೀ ಕಾಳ್ಳನಿ ಪಟ್ಟುಕು ವಡಲ ನನ್ನವಿ
ಚೂಡೇ ನಾ ಕಳ್ಳು
ಆ ಚೂಪುಲನಲ್ಲ ತೊಕ್ಕುಕು ವೆಳ್ಳಕು
ದಯಾಲೇದಾ ಅಸಲು

ನೀ ಕಾಳ್ಳನಿ ಪಟ್ಟುಕು ವಡಲ ನನ್ನವಿ
ಚೂಡೇ ನಾ ಕಳ್ಳು
ಆ ಚೂಪುಲನಲ್ಲ ತೊಕ್ಕುಕು ವೆಳ್ಳಕು
ದಯಾಲೇದಾ ಅಸಲು

ನೀ ಕಳ್ಳಕಿ ಕಾವಾಲಿ
ಕಾಸ್ತಾಯೆ ಕಾಟುಕಲ ನಾ ಕಲಲು
ನುವ್ವು ನುಲುಮುತುಂಟೆ ಯರ್ರಗ ಕಂದಿ
ಚಿನ್ದೇನೇ ಸೆಗಲು

ನಾ ಊಪಿರಿ ಗಾಲಿಕಿ
ಉಯ್ಯಾಲಲೂಗುತು ಉಂಟೆ ಮುಂಗುರುಲು
ನುವ್ವು ನೆಟ್ಟೆಸ್ತೇ ಎಲ ನಿಟ್ಟೂರ್ಚವಟ್ಟೆ
ನಿಷ್ಟೂರಪು ವಿಲವಿಲಲು

ಸಾಮಜವರಗಮನ
ನಿನು ಚೂಸಿ ಆಗ ಗಲನ
ಮನಸು ಮೀದ ವಯಸುಕುನ್ನ
ಅದುಪು ಚೆಪ್ಪ ತಗುನ

ಸಾಮಜವರಗಮನ
ನಿನು ಚೂಸಿ ಆಗ ಗಲನ
ಮನಸು ಮೀದ ವಯಸುಕುನ್ನ
ಅದುಪು ಚೆಪ್ಪ ತಗುನ

ನೀ ಕಾಳ್ಳನಿ ಪಟ್ಟುಕು ವಡಲ ನನ್ನವಿ
ಚೂಡೇ ನಾ ಕಳ್ಳು
ಆ ಚೂಪುಲನಲ್ಲ ತೊಕ್ಕುಕು ವೆಳ್ಳಕು
ದಯಾಲೇದಾ ಅಸಲು

ಮಲ್ಲಲ ಮಾಸಮ, ಮಂಜುಲ ಹಾಸಮ
ಪ್ರತಿ ಮಲುಪುಲೊನ ಎದುರು ಪಡಿನ
ವನ್ನೆಲ ವನಮಾ

ವಿರಿಸಿನ ಪಿಂಚಮ, ವಿರುಲ ಪ್ರಪಂಚಮ
ಎನ್ನೆನ್ನಿ ವನ್ನೆ ಚಿನ್ನೆಲಂಟೆ
ಎನ್ನೆಲ ವಶಮಾ

ಅರೆ ನಾ ಗಾಲೆ ತಗಿಳಿನಾ
ನಾ ನೀಡೆ ತರಿಮಿಣಾ
ವುಲಕವಾ, ಪಲಕವಾ ಬಾಮಾ…

ಎಂತೋ ಬ್ರತಿಮಾಲಿನ
ಇಂತೇನ ಅಂಗನಾ
ಮದಿನಿ ಮೀಟು ಮಧುರಮೈನ
ಮನವಿನಿ ವಿನುಮಾ

ಸಾಮಜವರಗಮನ
ನಿನು ಚೂಸಿ ಆಗ ಗಲನ
ಮನಸು ಮೀದ ವಯಸುಕುನ್ನ
ಅದುಪು ಚೆಪ್ಪ ತಗುನ

ಸಾಮಜವರಗಮನ
ನಿನು ಚೂಸಿ ಆಗ ಗಲನ
ಮನಸು ಮೀದ ವಯಸುಕುನ್ನ
ಅದುಪು ಚೆಪ್ಪ ತಗುನ

ನೀ ಕಾಳ್ಳನಿ ಪಟ್ಟುಕು ವಡಲ ನನ್ನವಿ
ಚೂಡೇ ನಾ ಕಳ್ಳು
ಆ ಚೂಪುಲನಲ್ಲ ತೊಕ್ಕುಕು ವೆಳ್ಳಕು
ದಯಾಲೇದಾ ಅಸಲು

ನೀ ಕಳ್ಳಕಿ ಕಾವಾಲಿ
ಕಾಸ್ತಾಯೆ ಕಾಟುಕಲ ನಾ ಕಲಲು
ನುವ್ವು ನುಲುಮುತುಂಟೆ ಯರ್ರಗ ಕಂದಿ
ಚಿನ್ದೇನೇ ಸೆಗಲು

Samajavaragamana Song lyrics in English

Nee Kaallani Pattuku Vadalanannavi
Choode Naa Kallu
Aa Choopulanalla Thokkuku Vellaku
Dayaledha Asalu

Nee Kaallani Pattuku Vadalanannavi
Choode Naa Kallu
Aa Choopulanalla Thokkuku Vellaku
Dayaledha Asalu

Nee Kallaki Kaavaali
Kaasthaaye Kaatukala Naa Kalalu
Nuvvu Nulumuthunte Yerraga Kandhi
Chindhene Segalu

Naa Oopiri Gaaliki
Uyyaalalooguthu Unte Mungurulu
Nuvvu Nettesthe Ela Nittoorchavatte
Nishtoorapu Vilavilalu

Samajavaragamana
Ninu Choosi Aaga Galana
Manasu Meeda Vayasukunna
Adupu Cheppa Thaguna

Samajavaragamana
Ninu Choosi Aaga Galana
Manasu Meeda Vayasukunna
Adupu Cheppa Thaguna

Nee Kaallani Pattuku Vadalanannavi
Choode Naa Kallu
Aa Choopulanalla Thokkuku Vellaku
Dayaledha Asalu

Mallela Maasama, Manjula Haasama
Prathi Malupulona Yeduru Padina
Vannela Vanamaa

Virisina Pinchamaa, Virula Prapanchama
Ennenni Vanne Chinnelante
Ennela Vashama

Arey Naa Gaale Thagilina
Naa Neede Thariminaa
Vulakavaa, Palakavaa Bhaamaa

Entho Brathimaalina
Inthena Anganaa
Madhini Meetu Madhuramaina
Manavini Vinumaa

Samajavaragamana
Ninu Choosi Aaga Galana
Manasu Meeda Vayasukunna
Adupu Cheppa Thaguna

Samajavaragamana
Ninu Choosi Aaga Galana
Manasu Meeda Vayasukunna
Adupu Cheppa Thaguna

Nee Kaallani Pattuku Vadalanannavi
Choode Naa Kallu
Aa Choopulanalla Thokkuku Vellaku
Dayaledha Asalu

Nee Kallaki Kaavaali
Kaasthaaye Kaatukala Naa Kalalu
Nuvvu Nulumuthunte Yerraga Kandhi
Chindhene Segalu

More From Ala Vaikunthapurramuloo Songs Lyrics

  1. Buttabomma song lyrics in Kannada

Song Details

  • Movie: Ala Vaikunthapurramuloo
  • Starring: Alluarjun​, Pooja Hegde, Tabu, Nivetha Pethuraj, Rajendra Prasad, Jayaram, Sushanth, Vennela Kishore And Others
  • Song Name: Samajavaragamana Song
  • Singer: Sid Sriram
  • Lyricist: Seetharamasastry​
  • Music: Thaman S
  • Year: 2020
  • Watch the video: here
  • Producer: Allu Aravind – S. Radha Krishna
  • Director: Trivikram