Home Blog Page 14

Maleye Maleye Song Lyrics | Salaga | Duniya Vijay

Maleye Maleye Song Lyrics are penned by Nagarjun Sharma. The song is sung by Sanjith Hegde, Aishwarya Rangarajan. Maleye Maleye Song lyrics are from the movie Salaga starring Duniya Vijay, Sanjana Anand, Dhananjay, Achyuth Kumar. Salaga released in 2021 and the movie is directed by Duniya Vijay. and produced by Kp Sreekanth. The music for the movie is composed by Charan Raj. Maleye Maleye Song lyrics in Kannada and English is given below.

ಮಳೆಯೇ ಮಳೆಯೇ ಹಾಡಿನ ಸಾಹಿತ್ಯ ಬರೆದವರು ನಾಗಾರ್ಜುನ್ ಶರ್ಮ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೨೧ ಬಿಡುಗಡೆಯಾದ ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ, ಅಚ್ಯುತ್ ಕುಮಾರ್ ಅವರು ನಟಿಸಿದ ಸಲಗ ಚಿತ್ರದ ಹಾಡಾಗಿದೆ. ಮಳೆಯೇ ಮಳೆಯೇ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಸಲಗ ಚಿತ್ರ ನಿರ್ದೇಶಿಸಿದವರು ದುನಿಯಾ ವಿಜಯ್ ಮತ್ತು ನಿರ್ಮಾಪಕರು ಕೆ ಪಿ ಶ್ರೀಕಾಂತ್.

  • ಹಾಡು: ಮಳೆಯೇ ಮಳೆಯೇ
  • ಚಿತ್ರ: ಸಲಗ (೨೦೨೧)
  • ನಿರ್ದೇಶಕ: ದುನಿಯಾ ವಿಜಯ್
  • ನಿರ್ಮಾಪಕ: ಕೆ ಪಿ ಶ್ರೀಕಾಂತ್
  • ಸಂಗೀತ: ಚರಣ್ ರಾಜ್

Maleye Maleye Song lyrics in Kannada

ಮಳೆಯೇ ಮಳೆಯೇ

ಅಂಬೆಗಾಲ ಇಡುತ ಸುರಿಯೆ

ಚಳಿಯೆ ಚಳಿಯೆ

ಚೂರು ಹಬೆಯ ಕೊಡುತ ಮಿಡಿಯೆ

ಮತ್ತೆ ಮತ್ತೆ, ಬೇಕು ಅಂತ

ಸುತ್ತೋ ಮೋಡ ನಾನು

ಪತ್ತೆ ಹಚ್ಚು, ಕಣ್ಣ ನುಚು

ಬಂದು ತಾಕು ನೀನು

ಸಖಿಯೇ ಸಖಿಯೇ ಸಖಿಯೇ

ಹನಿಯ ಹೆಣೆಯೋ ನದಿಯೇ

ನದಿಯೇ ನದಿಯೇ ನದಿಯೇ

ತಣಿಸು ಹೃದಯ ಸಖಿಯೇ

ಕಣ್ಣಿನ ಬಾನಲ್ಲಿ, ಬಿಡಿಸಲೇ ರಂಗೋಲಿ

ಉಸಿರನು ಊದಿ ಹಾಯಾಗಿ

ನನ್ನಯ ನಿನ್ನಲ್ಲಿ, ಇಂಪಿನ ತಂಗಾಳಿ

ತೂಗಲಿ ಹಾಗೆ ಮಗುವಾಗಿ

ನೀನಿರದೇ ಬದುಕುವುದೇಗೆ

ಮರೆಯದಿರು ಈ ಒಲವ ಸಂಗಾತಿ

ಮಾತೀರದೆ ಮರೆಯಲಿ ನಿಂತೆ

ಮರೆಯದಿರು ಆ ಕ್ಷಣವ ಸಂಗಾತಿ

ಮತ್ತೆ ಮತ್ತೆ, ಬೇಕು ಅಂತ

ಸುತ್ತೋ ಮೋಡ ನಾನು

ಪತ್ತೆ ಹಚ್ಚು, ಕಣ್ಣ ನುಚು

ಬಂದು ತಾಕು ನೀನು

ಸಖಿಯೇ ಸಖಿಯೇ ಸಖಿಯೇ

ಹನಿಯ ಹೆಣೆಯೋ ನದಿಯೇ

ನದಿಯೇ ನದಿಯೇ ನದಿಯೇ

ತಣಿಸು ಹೃದಯ ಸಖಿಯೇ

ಸಖಿಯೇ..

ಮೌನ ಮಾತಾಯ್ತಲ್ಲ

ಸಖಿಯೇ..

ದೂರ ಆಗೋದಿಲ್ಲ

ಸಖಿಯೇ..

ನೀನೇ ಇನ್ನೂ ಎಲ್ಲ

ಸಖಿಯೇ..

Maleye Maleye Song lyrics in English

Maleye Maleye

Ambegaala Iduta Suriye

Chaliye Chaliye

Chooru Habeya Koduta Midiye

Matte Matte, Beku Antha

Sutto Moda Naanu

Patte Hachchu, Kanna Nuchu

Bandu Taaku Neenu

Sakhiye Sakhiye Sakhiye

Haniya Heneyo Nadiye

Nadiye Nadiye Nadiye

Tanisu Hrudaya Sakhiye

Kannina Baanalli, Bidisale Rangoli

Usiranu Oodi Haayagi

Nannaya Ninnalli, Impina Tangaali

Thoogali Haage Maguvaagi

Neenirade Badukuvudege

Mareyadiru Ee Olava Sangaathi

Maathirade Mareyali Ninthe

Mareyadiru Aa Kshanava Sangaathi

Matte Matte, Beku Antha

Sutto Moda Naanu

Patte Hachchu, Kanna Nuchu

Bandu Taaku Neenu

Sakhiye Sakhiye Sakhiye

Haniya Heneyo Nadiye

Nadiye Nadiye Nadiye

Tanisu Hrudaya Sakhiye

Sakhiye…

Mouna Maathaytalla

Sakhiye…

Doora Agodilla

Sakhiye…

Neene Innu Ella

Sakhiye…

More From Salaga Movie Songs Lyrics

  1. Salaga Title Track Lyrics
  2. Suri Anna Song Lyrics
  3. I Love You Sanjana Lyrics

Song Details

Suri Anna Song Lyrics | Salaga Songs Lyrics | Duniya Vijay

0

Suri Anna Song Lyrics are penned by Duniya Vijay. The song is sung by Anthony Dasan. Suri Anna Song lyrics are from the movie Salaga starring Duniya Vijay, Sanjana Anand, Dhananjay, Achyuth Kumar. Salaga released in 2021 and the movie is directed by Duniya Vijay. and produced by Kp Sreekanth. The music for the movie is composed by Charan Raj. Suri Anna Song lyrics in Kannada and English is given below.

ಸೂರಿ ಅಣ್ಣ ಹಾಡಿನ ಸಾಹಿತ್ಯ ಬರೆದವರು ದುನಿಯಾ ವಿಜಯ್ ರವರು ಹಾಗು ಈ ಹಾಡನ್ನು ಹಾಡಿದವರು ಅಂಥೋನಿ ದಾಸನ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ, ಅಚ್ಯುತ್ ಕುಮಾರ್ ಅವರು ನಟಿಸಿದ ಸಲಗ ಚಿತ್ರದ ಹಾಡಾಗಿದೆ. ಸೂರಿ ಅಣ್ಣ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಸಲಗ ಚಿತ್ರ ನಿರ್ದೇಶಿಸಿದವರು ದುನಿಯಾ ವಿಜಯ್ ಮತ್ತು ನಿರ್ಮಾಪಕರು ಕೆ ಪಿ ಶ್ರೀಕಾಂತ್.

  • ಹಾಡು: ಸೂರಿ ಅಣ್ಣ
  • ಚಿತ್ರ: ಸಲಗ (೨೦೨೧)
  • ನಿರ್ದೇಶಕ: ದುನಿಯಾ ವಿಜಯ್
  • ನಿರ್ಮಾಪಕ: ಕೆ ಪಿ ಶ್ರೀಕಾಂತ್
  • ಸಂಗೀತ: ಚರಣ್ ರಾಜ್

Suri Anna Song lyrics in Kannada

ದಿನಾ ಸಂಜೆಯಾದರೆ
ತೋರುಸ್ತಿದ್ದೆ ಬಾರು
ಅವನಕ್ಕನ್ ಗೊತ್ತಿಲ್ದಂಗೆ
ಕಳಿಸೇ ಬಿಟ್ರಲ್ಲೊ
ನಿನ್ನ ಯಮಲೋಕಕ್ಕೆ
ಟೂರು

ಸೂರಿ ಅಣ್ಣ
ಸಿಸ್ತಾಗೆ ಕೂತುಕೊಂಡು
ಕುಡಿತಿದ್ದೆ ಸೂರಿ ಅಣ್ಣ
ನಿನ್ನ ಸಿಸ್ತಾಗೆ
ಮುಗಿಸಿ ಬಿಟ್ರಲ್ಲೊ ಸೂರಿ ಅಣ್ಣ

ನಾಲ್ಕು ಕ್ವಾಟ್ರು ಕುಡುದ್ರು
ನಾಲ್ಕು ಕ್ವಾಟ್ರು ಕುಡುದ್ರು
ಸ್ಟೆಡಿ ಆಗಿ ನಿಲ್ತಿದ್ದೆ ಸೂರಿ ಅಣ್ಣ

ದುಷ್ಮನ್ ಗಳ ಹೊಡಿತಿದ್ದೆ ಜಿಂಕೆತರ
ಹಾರಿ ಅಣ್ಣ ಹಾರಿ ಅಣ್ಣ ಹಾರಿ ಅಣ್ಣ

ಸೂರಿ ಅಣ್ಣ

ನಾಲ್ಕು ಕ್ವಾಟ್ರು ಕುಡುದ್ರು
ಸ್ಟೆಡಿ ಆಗಿ ನಿಲ್ತಿದ್ದೆ ಸೂರಿ ಅಣ್ಣ
ದುಷ್ಮನ್ ಗಳ ಹೊಡಿತಿದ್ದೆ ಜಿಂಕೆತರ
ಹಾರಿ ಅಣ್ಣ

ಡಿಪಾರ್ಮೆಂಟ್ ಗೆಲ್ಲ ಕೊಡ್ತಿದ್ದೆ ಕೂಳೆ
ಯಾರೊ ಗೊತ್ತಿಲ್ಲ ಮುರುದೆ ಬಿಟ್ರು
ಬೆನ್ನು ಮೂಳೆ

ಅವನ್ ಡವ್ ಜೊತೆ ತಿಂತಿದ್ದ ಗೋಲುಗುಪ್ಪ
ಇವತ್ತು ಅವನಿಗೆ ಹಾಕೆ ಬಿಟ್ರು
ಹಾಲು ತುಪ್ಪ ಹಾಲು ತುಪ್ಪ ಹಾಲು ತುಪ್ಪ

ನಾಲ್ಕು ಕ್ವಾಟ್ರು ಕುಡುದ್ರು
ಸ್ಟೆಡಿ ಆಗೀ ನಿಲ್ತಿದ್ದೆ
ಸೂರಿ ಅಣ್ಣ ಸೂರಿ ಅಣ್ಣ
ದುಷ್ಮನ್ ಗಳ ಹೊಡಿತಿದ್ದೆ
ಜಿಂಕೆತರ ಜಿಂಕೆತರ
ಜಿಂಕೆ ಜಿಂಕೆ ಜಿಂಕೆ ಜಿಂಕೆ ಜಿಂಕೆತರ

ಜಂಪಿಗ್ಗು ಮಾಡಿಯಣ್ಣ
ಸೂರಿ ಅಣ್ಣ!

ಇನ್ನೂ ಮೇಲೆ ನಮಗೆ
ಎಣ್ಣೆ ಕೊಡಿಸೋರು ಯಾರು ಅಣ್ಣ
ಆಮಾ ಮಚ್ಚ ಆಮಾ ಮಚ್ಚ
ಆಮಾ ಮಚ್ಚ

ಬರ್ತ್ಡೇಗೆ ಬಟ್ಟೆ ಕೊಡಿಸೋರು
ಯಾರು ಅಣ್ಣ
ಆಮಾ ಮಚ್ಚ ಆಮಾ ಮಚ್ಚ
ಆಮಾ ಮಚ್ಚ

ಖರ್ಚಿಗೆ ಕಾಸು ಕೊಡೋರು
ಯಾರು ಅಣ್ಣ
ಆಮಾ ಮಚ್ಚ ಆಮಾ ಮಚ್ಚ
ಆಮಾ ಮಚ್ಚ

ಎನ್ನಡ ತಂಬಿ ಇಪುಡಿ ಆಯುಪೊಚಿ

ಜೊತೆಲಿದ್ದೊರ್ನ ನಂಬಿ
ಹಾಕುಸ್ಕೊಂಡ ಕಡ್ಲೆಪುರಿ
ಇವತ್ತು ಕಟ್ಟಿಸಿಕೊಂಡು
ಹೋಗ್ ಬಿಟ್ಟವ್ನೆ
ಗ್ರಾನೈಟ್ ನಲ್ಲೆ ಗೋರಿ
ಗ್ರಾನೈಟ್ ನಲ್ಲೆ ಗೋರಿ

ನಾಲ್ಕು ಕ್ವಾಟ್ರು ಕುಡುದ್ರು
ನಾಲ್ಕು ಕ್ವಾಟ್ರು ಕುಡುದ್ರು
ಸ್ಟೆಡಿ ಆಗಿ ನಿಲ್ತಿದ್ದೆ ಸೂರಿ ಅಣ್ಣ
ಸಿಂಗಲ್ ಕಾಲಲ್ಲೆ ಹಾರುತಿದ್ದ

ದೊಡ್ಡ ಮೋರಿಯನ್ನ
ನಮ್ಮ ಸೂರಿ ಅಣ್ಣ
ಸೂರಿ ಅಣ್ಣ…
ಸೂರಿ ಅಣ್ಣ ಸೂರಿ ಅಣ್ಣ
ಸೂರಿ ಅಣ್ಣ ಸೂರಿ ಅಣ್ಣ
ಸೂರಿ ಅಣ್ಣ ಸೂರಿ ಅಣ್ಣ

Suri Anna Song lyrics in English

Dinaa Sanjeyaadare
Thorustidde Bar-u
Avanakkan Gotthildange
Kalise Bitrallooo
Ninna Yamalokakke
Tour-u

Suri Anna
Sisthaagee Koothkondu
Kudtidde Suri Anna
Ninna Sisthaagee
Mugisi Bitralloo Suri Anna

Naaku Quatru Kududru
Naaku Quatru Kududru
Steady-aagi Nilthidde Suri Anna

Dushmangela Hodithidde Jinkethara
Haari Anna Haari Anna Haari Anna

Suri Anna

Naaku Quatru Kududru
Steady-aagi Nilthidde Suri Anna
Dushmangela Hodithidde Jinkethara
Haari Anna

Departmentgella Kodthidde Koole
Yaaro Gottilla Murde Bitru
Bennu Moole

Avan Dovejothe Tinthidda Goluguppa
Ivattu Avanige Haake Bitru
Haalu Thupa Haalu Thupa Haalu Thupa

Naaku Quatru Kududru
Steady-aagi Nilthidde
Suri Anna Suri Anna
Dushmangela Hodithidde
Jinkethara Jinkethara
Jinke Jinke Jinke Jinke Jinkethara

Jumpingu Maadiyanna
Suri Anna!

Innumele Namage
Yenne Kodsoru Yaaru Anna
Aamaa Machaa Aamaa Machaa
Aamaa Machaa

Birthday-ge Batte Kodsoru
Yaaru Anna
Aamaa Machaa Aamaa Machaa
Aamaa Machaa

Karchige Kaasu Kodoru
Yaaru Anna
Aamaa Machaa Aamaa Machaa
Aamaa Machaa

Yennada Thambi Ipudi Ayuipochi

Jotheliddorna Nambi
Hakuskonda Kadlepuri
Ivattu Kattisikondu
Hog Bittavne
Granite-nalle Gori
Granite-nalle Gori

Naaku Quatru Kududru
Naaku Quatru Kududru
Steady-aagi Nilthidde Suri Anna
Single Kaalalle Haaruthidda

Dodda Moriyanna
Namma Suri Anna
Suri Anna…
Suri Anna Suri Anna
Suri Anna Suri Anna
Suri Anna Suri Anna

More From Salaga Movie Songs Lyrics

  1. Salaga Title Track Lyrics
  2. Maleye Maleye Song Lyrics
  3. I Love You Sanjana Lyrics

Song Details

Salaga Title Track Lyrics in Kannada | Duniya Vijay |2021

Salaga Title Track Lyrics are penned by Nagarjun Sharma. The song is sung by Yogi B, Sharath, Charanraj And Sanjith Hegde. Salaga Title Track lyrics are from the movie Salaga starring Duniya Vijay, Sanjana Anand, Dhananjay, Achyuth Kumar. Salaga released in 2021 and the movie is directed by Duniya Vijay. and produced by Kp Sreekanth. The music for the movie is composed by Charan Raj. Salaga Title Track lyrics in Kannada and English is given below.

ಸಲಗ ಟೈಟಲ್ ಟ್ರ್ಯಾಕ್ ಹಾಡಿನ ಸಾಹಿತ್ಯ ಬರೆದವರು ನಾಗಾರ್ಜುನ್ ಶರ್ಮ ರವರು ಹಾಗು ಈ ಹಾಡನ್ನು ಹಾಡಿದವರು ಯೋಗಿ ಬಿ, ಶರತ್, ಚರಣ್ ರಾಜ್ ಮತ್ತು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೨೧ ಬಿಡುಗಡೆಯಾದ ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ, ಅಚ್ಯುತ್ ಕುಮಾರ್ ಅವರು ನಟಿಸಿದ ಸಲಗ ಚಿತ್ರದ ಹಾಡಾಗಿದೆ. ಸಲಗ ಟೈಟಲ್ ಟ್ರ್ಯಾಕ್ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಸಲಗ ಚಿತ್ರ ನಿರ್ದೇಶಿಸಿದವರು ದುನಿಯಾ ವಿಜಯ್ ಮತ್ತು ನಿರ್ಮಾಪಕರು ಕೆ ಪಿ ಶ್ರೀಕಾಂತ್.

  • ಹಾಡು: ಸಲಗ ಟೈಟಲ್ ಟ್ರ್ಯಾಕ್
  • ಚಿತ್ರ: ಸಲಗ (೨೦೨೧)
  • ನಿರ್ದೇಶಕ: ದುನಿಯಾ ವಿಜಯ್
  • ನಿರ್ಮಾಪಕ: ಕೆ ಪಿ ಶ್ರೀಕಾಂತ್
  • ಸಂಗೀತ: ಚರಣ್ ರಾಜ್

Salaga Title Track lyrics in Kannada

ಪೇಟೆಗೆಲ್ಲಾ ಟಾಪ್ ಸಲಗ
ಸಾಲ ಹಟ್!
ಬೇಟೆ ಬೇಟೆ ಆಡೋ ಖಡ್ಗ
ಚಲ್ ಚಲೋ!
ಡಿಚ್ಚಿ ಡಿಚ್ಚಿ
ಡೋಲು ಡೋಲು ಮಾ

ಊರ ಕಣ್ಣು ಮಾರಿ ಕಣ್ಣು
ಇವನ ಮೇಲೆ ಸಲಗ!

ಏ ಏ
ಮಾಮ ಮಾ ಮಾಮಾ ಮಿಯಾಮ
ಪಾಗಲ್!
ಗಿಲ್ಲಿ ಓಡಿ ಓಡಿ ಓಡಿ ಮಾ
ರನ್ ರನ್!
ರೋಡ್ ರೋಡ್ ರೋಡ್ ಓಡು ಮಾ

ಆಣೆ ಮಾಡಿ ಹೇಳುತೀನಿ
ಸೀಳುತಾನೆ ಸಲಗ!

ರಕ್ತದಿಂದ ಮಾಸೊ ರಕ್ತದ ಕಲೆ
ನೀತಿ ಬೇಕಿಲ್ಲ ಎಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೆ
ಗೊತ್ತಾಗೋದು ಎದ್ದಾಗಲೆ
ಸಲಗಾ…

ಏರಿಯಾಗೆ ಬಂದು ಒಮ್ಮೆ ನೋಡು ಜಾತರೆ
ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ
ಫುಲ್ ಸೇವೆಜ್ ಡ್ಯಾಮೇಜ್ ಬಂದರೆ
ಏ ಮಗ ಬಿ ಕೇರ್ಫುಲ್ ಆಗೋಯ್ತಿಯ ಕಣ್ಮರೆ

ಹೊಡಿ ಹೊಡಿ ಜಡಿ ಜಡಿ
ಒಂಟಿ ತಲೆ ರಾವಣನೆ
ರೇಜ್ ರೇಜಲ್ ಸಿಡಿದಂತೆ

ನಾಯಕ್ ನಹಿ
ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು

ನಾಯಕ್ ನಹಿ
ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು

ಕಾಲ ಕಾಲ ಕರಾಬು ವಾ ವಾ
ಮಾಂಜ ಮಾಂಜ ಲಡಾಯ್ಸು ವಾ ವಾ
ಡರ್ ಆಗಬೇಕು ಸುಮ್ಮನೆ ಬಿಡ್ತೀವ
ಬೀಸು ಬೀಸು ಬೀಸು ಮಚ್ಚು ಗರ್ವ

ಬಾಗ್ ಬಾಗ್
ಸಾಲ ಹಟ್
ಚಲ್ ಚಲ್
ಏ ಏ

ಬರ್ನಿಂಗ್ ಬರ್ನಿಂಗ್ ನಾಡಿಲಿ ಲಾವ
ಮೀಟರ್ ನೋಡಿ ಹೊಡಿಯುತ್ತೆ ಲಕ್ವ
ಫೀವರು ಫೀವರು ಬರಲೆ ಬೇಕಲ್ವಾ
ಇಳಿದ ಮೇಲೆ ಹೊಡಿ ಕದರು ಜೀವ

ಟೈಮು ಇಲ್ಲಿ ಈಗ ಚೂಪಾಗಿದೆ
ತಿನ್ನೊ ಅನ್ನ ಕೂಡ ಕೆಂಪಾಗಿದೆ
ಹಾಳು ಹಣೆಯಲ್ಲಿ ಏನೇನಿದೆ
ತಿಳಿಯದು ತೀರ ಗುಟ್ಟಾಗಿದೆ

ಕ್ರೂರ ಕ್ರೂರ ಕ್ರೂರ ಈ ಸಲಗ
ಘೋರ ಘೋರ ಆಗೋರ ಈ ಸಲಗ
ರೋಷ ರೋಷ ಆಕ್ರೋಷ ಈ ಸಲಗ
ಹಾಯೊ ಹಾಯೊ ಸಲಗ

ರಕ್ತದಿಂದ ಮಾಸೊ ರಕ್ತದ ಕಲೆ
ನೀತಿ ಬೇಕಿಲ್ಲ ಎಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೆ
ಗೊತ್ತಾಗೋದು ಎದ್ದಾಗಲೇ
ಸಲಗ…

ಏರಿಯಾಗೆ ಬಂದು ಒಮ್ಮೆ ನೋಡು ಜಾತರೆ
ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ
ಫುಲ್ ಸೇವೆಜ್ ಡ್ಯಾಮೇಜ್ ಬಂದರೆ
ಏ ಮಗ ಬಿ ಕೇರ್ಫುಲ್ ಆಗೋಯ್ತಿಯ ಕಣ್ಮರೆ

ಹೊಡಿ ಹೊಡಿ ಜಡಿ ಜಡಿ
ಒಂಟಿ ತಲೆ ರಾವಣನೆ
ರೇಜ್ ರೇಜಲ್ ಸಿಡಿದಂತೆ

ವಾಚ್ ದಿ ಸಲಗ ಕಮ್ ತೃ

ನಾಯಕ್ ನಹಿ
ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು

ನಾಯಕ್ ನಹಿ
ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು

Salaga Title Track lyrics in English

Petegella Top Salaga
Saala Hatt!
Bete Bete Ado Khadga
Chal Chal!
Dicchi Dicchi Dolu Dolu Ma

Oora Kannu Mari Kannu
Ivana Mele Salaga!

Yey Yey
Maama Maa Ma Ma Miama
Paagal!
Gilli Oddi Oddi Oddi Ma
Run Run!
Road Road Road Odu Ma

Aane Madi Helutheeni
Seeluthane Salaga!

Rakthadinda Maaso Rakthada Kale
Neethi Bekilla Ella Kattale
Saavu Malagirutte Ninna Pakdhale
Gottagodu Eddagale
Salagaaa…

Area-ge Bandu Omme Nodu Jaathare
Habba Maduthane Appi Tappi Sikkare
Full Savage Damage Bandare
Maga Be Careful Aagoytya Kannmare

Hodi Hodi Jadi Jadi
Onti Tale Raavanane
Rage Rage Al Sididanthe

Naayak Nahi
Kal Nayak Hai Tu
Zulmi Bada
Dukh Daayak Hai Tu

Naayak Nahi
Kal Nayak Hai Tu
Zulmi Bada
Dukh Daayak Hai Tu

Kaala Kaala Karabu Wah Wah
Maanja Maanja Ladaisu Wah Wah
Dar Agbeku Sumne Bidthiva
Beesu Beesu Beesu Machchu Gharva

Bhaag Bhaag
Saala Hatt
Chal Chal
Yey Yey

Burning Burning Naadile Laava
Meter Nodi Hodiyutte Lakwa
Fever Fever Barle Bekalwa
Elida Mele Hodi Kadaru Jeeva

Time-u Illi Eega Choopagide
Tinno Anna Kooda Kempaagide
Haalu Haneyalli Enenide
Thiliyadu Teera Guttagide

Kroora Kroora Kroora Ee Salaga
Ghora Ghora Aghora Ee Salaga
Rosha Rosha Akrosha Ee Salaga
Haayo Haayo Salaga

Rakthadinda Maaso Rakthada Kale
Neethi Bekilla Ella Kattale
Saavu Malagirutte Ninna Pakdhale
Gottagodu Eddagale!
Salagaaa…

Area-ge Bandu Omme Nodu Jaathare
Habba Maduthane Appi Tappi Sikkare
Full Savage Damage Bandare
Maga Be Careful Aagoytya Kannmare

Hodi Hodi Jadi Jadi
Onti Tale Raavanane
Rage Rage Al Sididanthe..

Watch the Salaga Come Through!

Naayak Nahi
Kal Nayak Hai Tu
Zulmi Bada
Dukh Daayak Hai Tu

Naayak Nahi
Kal Nayak Hai Tu
Zulmi Bada
Dukh Daayak Hai Tu

More From Salaga Movie Songs Lyrics

  1. Suri Anna Song Lyrics
  2. Maleye Maleye Song Lyrics
  3. I Love You Sanjana Lyrics

Song Details

Hero Kannada Movie Songs Lyrics | Rishab Shetty | ಹೀರೋ

Hero Kannada movie songs lyrics in Kannada and English are given below. Hero (2021), the movie is directed by M Bharath Raj and produced by Rishab Shetty. The movie Stars Rishab Shetty, Ganavi Laxman, Pramod Shetty, Manjunath Gowda. Hero was released on 5th March 2021. Music is given by Ajaneesh Loknath. Hero has Nenapina Hudugiye and Baananchige Oduva Baara songs.

Hero Details

Hero Kannada Movie Songs Lyrics

Nenapina Hudugiye Song Lyrics | Hero | Rishab Shetty

Baananchige Oduva Baara Song Lyrics | Hero | Rishab Shetty

ಹೀರೋ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಹೀರೋ ಚಿತ್ರ ೨೦೨೧ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಎಮ್ ಭರತ್ ರಾಜ್ ಹಾಗೂ ಈ ಚಿತ್ರದ ನಿರ್ಮಾಪಕರು ರಿಷಬ್ ಶೆಟ್ಟಿ. ಹೀರೋ ಚಿತ್ರದಲ್ಲಿ ರಿಷಬ್ ಶೆಟ್ಟಿ, ಘಾವ್ನಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ನಟಿಸಿದ್ದು ಈ ಚಿತ್ರಕ್ಕೆ ಅಜನೀಶ್ ಲೋಕ್ನಾತ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ನೆನಪಿನ ಹುಡುಗಿಯೇ ಮತ್ತು ಬಾನಂಚಿಗೆ ಓಡುವ ಬಾರಾ ಹಾಡುಗಳಿವೆ.

  • ಚಿತ್ರ: ಹೀರೋ
  • ನಿರ್ಮಾಪಕ: ರಿಷಬ್ ಶೆಟ್ಟಿ
  • ನಿರ್ದೇಶಕ: ಎಮ್ ಭರತ್ ರಾಜ್
  • ಬಿಡುಗಡೆ: ೫ನೇ ಮಾರ್ಚ್ ೨೦೨೧
  • ಸಂಗೀತ: ಅಜನೀಶ್ ಲೋಕ್ನಾತ್
  • ನಟರು: ರಿಷಬ್ ಶೆಟ್ಟಿ, ಘಾವ್ನಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ

Nenapina Hudugiye Song Lyrics | Hero | Rishab Shetty

Nenapina Hudugiye Song Lyrics are penned by Yogaraj Bhat. The song is sung by Vijay Prakash. Nenapina Hudugiye lyrics are from the movie Hero starring Rishab Shetty, Ganavi Laxman, Pramod Shetty, Manjunath Gowda. Hero released in 2021 and the movie is directed by M Bharath Raj. and produced by Rishab Shetty. The music for the movie is composed by Ajaneesh Loknath. Nenapina Hudugiye Song Lyrics in Kannada and English is given below.

ನೆನಪಿನ ಹುಡುಗಿಯೇ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ರಿಷಬ್ ಶೆಟ್ಟಿ, ಘಾವ್ನಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಅವರು ನಟಿಸಿದ ಹೀರೋ ಚಿತ್ರದ ಹಾಡಾಗಿದೆ. ನೆನಪಿನ ಹುಡುಗಿಯೇ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾತ್ ರವರು. ಹೀರೋ ಚಿತ್ರ ನಿರ್ದೇಶಿಸಿದವರು ಎಮ್ ಭರತ್ ರಾಜ್ ಮತ್ತು ನಿರ್ಮಾಪಕರು ರಿಷಬ್ ಶೆಟ್ಟಿ.

  • ಹಾಡು: ನೆನಪಿನ ಹುಡುಗಿಯೇ
  • ಚಿತ್ರ: ಹೀರೋ (೨೦೨೧)
  • ನಿರ್ದೇಶಕ: ಎಮ್ ಭರತ್ ರಾಜ್
  • ನಿರ್ಮಾಪಕ: ರಿಷಬ್ ಶೆಟ್ಟಿ
  • ಸಂಗೀತ: ಅಜನೀಶ್ ಲೋಕ್ನಾತ್

Nenapina Hudugiye Song Lyrics in Kannada

ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ

ಕನಸಿನ ಕೆಲಸವೂ
ಮುಗಿದರು ಅನುವೆನು
ನಾ ನಿನ್ನ ಅನುರಾಗಿ

ಈ ಮುಗಿಯದ ಕಥೆಯಲ್ಲಿ
ಮೊದಲ ಸಾಲು ನನದೇ
ಕೊನೆ ಸಾಲು ಕೂಡ ನನದೇ
ನಿಂದೇನಿದೆ?

ವಿದಾಯವೇ ಉಲ್ಲಾಸವು
ವಿಷಾದವೆಂಬುದೀಗ ಸಂತೋಷವು
ಎಷ್ಟಂದರೂನು ನಿನ್ನ ನಲ್ಲ ನಾನು
ಏಕಾಂತ ಗೀತೆಯ ಸಾಥಿ ನೀನು

ಹಳೆ ಬಯಕೆಯ ಬಳ್ಳಿಯಲಿ
ಹೂವೆಲ್ಲವು ನಿನದೆ
ಮುಳ್ಳು ಕೂಡ ನಿನದೆ
ನಂದೇನಿದೆ?

ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ

ಕನಸಿನ ಕೆಲಸವೂ
ಮುಗಿದರು ಅನುವೆನು
ನಾ ನಿನ್ನ ಅನುರಾಗಿ

ನಿನ್ನುಸಿರಿನ ಬಿಸಿಯನ್ನು
ದಯಪಾಲಿಸು ನೀನು
ಸರಿ ಹೋಗುವೆ ನಾನು
ಇನ್ನೇನಿದೆ!

Nenapina Hudugiye Song Lyrics in English

Nenapina Hudugiye
Koneyali Nudiyuve
Kelibidu Sariyaagi

Kanasina Kelasavu
Mugidaru Anuvenu
Naa Ninna Anuraagi

E Mugiyada Katheyalli
Modala Saalu Nanade
Kone Saalu Kooda Nanade
Nindenide?

Vidaayave Ullaasavu
Vishadavebudeega Santoshavu
Eshtandaroonu Ninna Nalla Naanu
Ekaanta Geeteya Saathi Neenu

Hale Bayakeya Balliyali
Hoovellavu Ninade
Mullu Kooda Ninade
Nandenide?

Nenapina Hudugiye
Koneyali Nudiyuve
Kelibidu Sariyaagi

Kanasina Kelasavu
Mugidaru Anuvenu
Naa Ninna Anuraagi

Ninnusirina Bisiyannu
Dayapaalisu Neenu
Sari Hoguve Naanu
Innenide!

More From Hero Songs Lyrics

  1. Baananchige Oduva Baara Song Lyrics

Listen to the Album on

Song Details

Kutti Story Song Lyrics in Kannada | ಕುಟ್ಟಿ ಸ್ಟೋರಿ

0

Kutti Story Song Lyrics in Kannada are penned by Arunraja Kamaraj. The song is sung by Thalapathy Vijay & Anirudh Ravichander. Kutty Story lyrics are from the movie Master starring Vijay, Vijay Sethupathi Malavika Mohanan, Arjun Das, Andrea, Shanthanu. Master released in 2021 and the movie is directed by Lokesh Kanagaraj. and produced by Xavier Britto. The music for the movie is composed by Anirudh Ravichander. Kutti Story song lyrics in Kannada and English is given below.

ಕುಟ್ಟಿ ಸ್ಟೋರಿ ಹಾಡಿನ ಸಾಹಿತ್ಯ ಬರೆದವರು ಅರುಣರಾಜ ಕಮರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ತಲಪತಿ ವಿಜಯ್ ಮತ್ತು ಅನಿರುಧ್ ರವಿಚಂದರ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ವಿಜಯ್, ವಿಜಯ್ ಸೇತುಪತಿ, ಮಾಳವಿಕಾ ಮೋಹನಂ, ಅರ್ಜುನ್ ದಾಸ್ ಅವರು ನಟಿಸಿದ ಮಾಸ್ಟರ್ ಚಿತ್ರದ ಹಾಡಾಗಿದೆ. ಕುಟ್ಟಿ ಸ್ಟೋರಿ ಹಾಡಿಗೆ ಸಂಗೀತ ಕೊಟ್ಟವರು ಅನಿರುಧ್ ರವಿಚಂದೆರ್ ರವರು. ಮಾಸ್ಟರ್ ಚಿತ್ರ ನಿರ್ದೇಶಿಸಿದವರು ಲೋಕೇಶ್ ಕನಗರಾಜ್ ಮತ್ತು ನಿರ್ಮಾಪಕರು ಗ್ಸೇವಿಯರ್ ಬ್ರಿಟ್ಟೊ.

  • ಹಾಡು: ಕುಟ್ಟಿ ಸ್ಟೋರಿ
  • ಚಿತ್ರ: ಮಾಸ್ಟರ್ (೨೦೨೧ )
  • ನಿರ್ದೇಶಕ: ಲೋಕೇಶ್ ಕನಗರಾಜ್
  • ನಿರ್ಮಾಪಕ: ಗ್ಸೇವಿಯರ್ ಬ್ರಿಟ್ಟೊ
  • ಸಂಗೀತ: ಅನಿರುಧ್ ರವಿಚಂದೆರ್

Kutti Story song lyrics in Kannada

ಲೇಟ್ ಮಿ ಸಿಂಗ್ ಅ ಕುಟ್ಟಿ ಸ್ಟೋರಿ
ಪೇ ಅಟೆನ್ಷನ್ ಲಿಸನ್ ಟು ಮಿ

ಎನ್ನ ಅಣ್ಣ ಇಂಗ್ಲಿಷು
ಜಸ್ಟ್ ಲಿಸನ್ ಬ್ರೋ

ಲೇಟ್ ಮಿ ಸಿಂಗ್ ಅ ಕುಟ್ಟಿ ಸ್ಟೋರಿ
ಪೇ ಅಟೆನ್ಷನ್ ಲಿಸನ್ ಟು ಮಿ
ಇಫ್ ಯು ವಾಂಟ್ ಟೇಕ್ ಇಟ್
ಓರ್ ಎಲ್ಸ್ ವೆನಮ್ ಟೆನ್ಶನ್
ಲೀವ್ ಇಟ್ ಬೇಬಿ

ಟುಗೆದರ್ ಮ್ಯಾನ್

ಲೇಟ್ ಮಿ ಸಿಂಗ್ ಅ ಕುಟ್ಟಿ ಸ್ಟೋರಿ
ಪೇ ಅಟೆನ್ಷನ್ ಲಿಸನ್ ಟು ಮಿ
ಇಫ್ ಯು ವಾಂಟ್ ಟೇಕ್ ಇಟ್
ಓರ್ ಎಲ್ಸ್ ವೆನಮ್ ಟೆನ್ಶನ್
ಲೀವ್ ಇಟ್ ಬೇಬಿ

ಲೈಫ್ ಇಸ್ ವೆರಿ ಶಾರ್ಟ್ ನಂಬಾ
ಆಲ್ವೇಸ್ ಬಿ ಹ್ಯಾಪಿ
ಡಿಸೈನ್ ಡಿಸೈನ್-ಅಹ್
ಪ್ರಾಬ್ಲೆಮ್ಸ್ ವಿಲ್ ಕಮ್ ಅಂಡ್ ಗೋ
ಕೊಂಜಮ್ ಚಿಲ್ ಪನ್ನು ಮಾಪಿ

ನೋ ಟೆನ್ಶನ್ ಬೇಬಿ

ಸ್ಪೀಡಾ ಪೂನಾ
ಗವನಂ ಮಸ್ಟು
ಸ್ಲೌವಾ ಪೂನಾ
ಸ್ಟೆಡಿಯುಮ್ ಮಸ್ಟು
ಹೇ ಹಹಹಹ

ಆನ್ಗರ್ ಆಲ್ವೇಸ್ ಮಿಸರಿ ಬೇಬಿ
ಫ್ರೆಂಡ ನಿನ್ನ ಪವರ್ಫುಲ್ ಮಾಪಿ
ಹೇಟರ್ಸ್ ಆರ್ ಗೊಣ ಹೇಟ್
ಬಟ್ ಇಗ್ನೋರ್ ಕಾಮ್ಲಿ
ನೆಗಟಿವಿಟಿ ಎಲ್ಲಂ ತಳ್ಳಿ ವೈ ಬೇಬಿ

ಫೋಕಸ್ ಆನ್ ವಾಟ್ ಯು ಡ್ರೀಮ್
ಅಂಡ್ ಡೋಂಟ್ ವರಿ ಮಾಪಿ
ಪೊಸಿಟಿವಿಟಿ ಉಣ್ಣ ಲಿಫ್ಟ್ ಪನ್ನಮ್ ಬೇಬಿ

ಲೈಫ್ ಇಸ್ ವೆರಿ ಶಾರ್ಟ್ ನಂಬಾ
ಆಲ್ವೇಸ್ ಬಿ ಹ್ಯಾಪಿ
ಡಿಸೈನ್ ಡಿಸೈನ್-ಅಹ್
ಪ್ರಾಬ್ಲೆಮ್ಸ್ ವಿಲ್ ಕಮ್ ಅಂಡ್ ಗೋ
ಕೊಂಜಮ್ ಚಿಲ್ ಪನ್ನು ಮಾಪಿ

ಸ್ಟೂಡೆಂಟ್ಸ್
ಲೇಟ್ ಮಿ ಸಿಂಗ್ ಅ ಕುಟ್ಟಿ ಸ್ಟೋರಿ
ಪೇ ಅಟೆನ್ಷನ್ ಲಿಸನ್ ಟು ಮಿ
ಇಫ್ ಯು ವಾಂಟ್ ಟೇಕ್ ಇಟ್
ಓರ್ ಎಲ್ಸ್ ವೆನಮ್ ಟೆನ್ಶನ್
ಲೀವ್ ಇಟ್ ಬೇಬಿ

ಲೈಫ್ ಇಸ್ ವೆರಿ ಶಾರ್ಟ್ ನಂಬಾ
ಆಲ್ವೇಸ್ ಬಿ ಹ್ಯಾಪಿ
ಡಿಸೈನ್ ಡಿಸೈನ್-ಅಹ್
ಪ್ರಾಬ್ಲೆಮ್ಸ್ ವಿಲ್ ಕಮ್ ಅಂಡ್ ಗೋ
ಕೊಂಜಮ್ ಚಿಲ್ ಪನ್ನು ಮಾಪಿ

ನೋ ಟೆನ್ಶನ್ ಬೇಬಿ

ಹಾರ್ಡ್ ವರ್ಕುಮ್ ವೇನುಂ
ಸ್ಮಾರ್ಟ್ ವರ್ಕುಮ್ ವೆಯಂ
ಸೆಲ್ಫ್ ಮೋಟಿವೇಷನ್ ಅದು ನೀದಾನೆ
ಎಡುಕೇಷನ್ ವೇನುಂ
ಡೆಡಿಕೇಶನ್ ವೇನುಂ
ಸೆಲ್ಫ್ ವ್ಯಾಲುವೇಷನ್ ಅದಾ ಪನ್ನಿ ಪಾರೆಂ

ಡೋಂಟ್ ಬೀ ದಿ ಪರ್ಸನ್ ಸ್ಪ್ರೆಡಿಂಗ್
ಹೇಟ್ರೇಡ್ ಮಾಪಿ
ಪಿನ್ನಡಿ ಪೇಸುರಾಧು ರೊಂಬಾ ಕ್ರ್ಯಾಪಿ
ಆಲ್ವೇಸ್ ಬಿ ಪೊಲೈಟ್ ಅಂಡ್ ಜಸ್ಟ್ ಡೋಂಟ್ ಬಿ ನಾಸ್ಟಿ
ಯು ವಿಲ್ ಬಿ ದಿ ರೀಸನ್ ಟು ಮೇಕ್
ಸಮ್ವನ್ ಹ್ಯಾಪಿ

ಲೈಫ್ ಇಸ್ ವೆರಿ ಶಾರ್ಟ್ ನಂಬಾ
ಆಲ್ವೇಸ್ ಬಿ ಹ್ಯಾಪಿ
ಡಿಸೈನ್ ಡಿಸೈನ್-ಅಹ್
ಪ್ರಾಬ್ಲೆಮ್ಸ್ ವಿಲ್ ಕಮ್ ಅಂಡ್ ಗೋ
ಕೊಂಜಮ್ ಚಿಲ್ ಪನ್ನು ಮಾಪಿ

ವನ್ ಲಾಸ್ಟ್ ಟೈಮ್

ಲೇಟ್ ಮಿ ಸಿಂಗ್ ಅ ಕುಟ್ಟಿ ಸ್ಟೋರಿ
ಪೇ ಅಟೆನ್ಷನ್ ಲಿಸನ್ ಟು ಮಿ
ಇಫ್ ಯು ವಾಂಟ್ ಟೇಕ್ ಇಟ್
ಓರ್ ಎಲ್ಸ್ ವೆನಮ್ ಟೆನ್ಶನ್
ಲೀವ್ ಇಟ್ ಬೇಬಿ

ಲೈಫ್ ಇಸ್ ವೆರಿ ಶಾರ್ಟ್ ನಂಬಾ
ಆಲ್ವೇಸ್ ಬಿ ಹ್ಯಾಪಿ
ಡಿಸೈನ್ ಡಿಸೈನ್-ಅಹ್
ಪ್ರಾಬ್ಲೆಮ್ಸ್ ವಿಲ್ ಕಮ್ ಅಂಡ್ ಗೋ
ಕೊಂಜಮ್ ಚಿಲ್ ಪನ್ನು ಮಾಪಿ

ದ್ಯಾಟ್ ವಾಸ್ ಮೈ ಕುಟ್ಟಿ ಸ್ಟೋರಿ
ಹೌ ವಾಸ್ ಮೈ ಕುಟ್ಟಿ ಸ್ಟೋರಿ
ದ್ಯಾಟ್ ವಾಸ್ ಮೈ ಕುಟ್ಟಿ ಸ್ಟೋರಿ
ಹೌ ವಾಸ್ ಮೈ ಕುಟ್ಟಿ ಸ್ಟೋರಿ

ಜಸ್ಟ್ ಆವ್ಸಮ್ ನಾ
ನೋ ಟೆನ್ಶನ್ ಬೇಬಿ

Kutti Story song lyrics in English

Let Me Sing a Kutti Story
Pay Attention Listen to Me

Enna Anna Englishu
Just Listen Bro

Let Me Sing a Kutti Story
Pay Attention Listen to Me
If You Want Take It
Or Else Venam Tension
Leave It Baby

Life Is Very Short Nanba
Always Be Happy
Palavidha Problems Will
Come and Go
Konjam Chill Pannu Maapi

Together Man

Let Me Sing a Kutti Story
Pay Attention Listen to Me
If You Want Take It
Or Else Venam Tension
Leave It Baby..

Life Is Very Short Nanbaa
Always Be Happy
Design Design-ah
Problems Will Come and Go
Konjam Chill Pannu Maapi

No Tension Baby

Speedaa Ponaa
Gavanam Mustu
Slowaah Ponaa
Steadyum Mustu
Heyyy Hahahaha

Anger Always Misery Baby
Friendaah Ninna Powerful Maapi
Haters Are Gonna Hate
But Ignore Calmly
Negativity Ellam Thalli Vai Baby

Focus on What You Dream
And Dont Worry Maapi
Postivity Unna Lift Pannum Baby

Life Is Very Short Nanbaa…
Always Be Happy..
Very Many Problems Will
Come and Go
Konjam Chill Pannu Maapi..

Students
Let Me Sing a Kutti Story
Pay Attention… Listen to Me
If You Want Take It
Or Else Venam Tension
Leave It Baby..

Life Is Very Short Nanbaa
Always Be Happy
Design Design Ah
Problems Will Come and Go
Konjam Chill Pannu Maapi

No Tension Baby….

Hardworkum Venum
Smart Workum Venum
Self Motivation Adhu Needhanae
Education Venum
Dedication Venum
Self Valuation Adha Panni Paaren

Dont Be the Person Spreading
Haterd Maapi
Pinnadi Pesuradhu Rombha Crappy
Always Be Polite and Just Dont Be Nasty
You Will Be the Reason to Make
Someone Happy

Life Is Very Short Nanbaa
Always Be Happy..
Palavidha Problems Will
Come and Go
Konjam Chill Pannu Maapi..

One Last Time

Let Me Sing a Kutti Story
Pay Attention Listen to Me
If You Want Take It
Or Else Venam Tension
Leave It Baby

Life Is Very Short Nanbaa
Always Be Happy
Design Design Ah
Problems Will Come and Go
Konjam Chill Pannu Maapi

That Was My Kutty Story
How Was My Kutty Story
That Was My Kutty Story
How Was My Kutty Story

Just Awesome-na

No Tension Babyy

Song Details

  • Movie: Master
  • Starring: Vijay, Vijay Sethupathi Malavika Mohanan, Arjun Das, Andrea, Shanthanu
  • Song Name: Kutti Story Song
  • Singer: Thalapathy Vijay & Anirudh Ravichander
  • Lyricist: Arunraja Kamaraj
  • Music: Anirudh Ravichander
  • Year: 2021
  • Watch the video: here
  • Producer: Xavier Britto
  • Director: Lokesh Kanagaraj

Jeeva Kottavalu Lyrics | Pogaru | ಜೀವ ಕೊಟ್ಟವಳು ಸಾಹಿತ್ಯ

0

Jeeva Kottavalu Lyrics are penned by Aniruddha Sastry. The song is sung by Aniruddha Sastry. Jeeva Kottavalu lyrics are from the movie Pogaru starring Dhruva Sarja, Rashmika Mandanna & Others. Pogaru released in 2021 and the movie is directed by Nanda Kishore. and produced by B. K. Gangadhar. The music for the movie is composed by Chandan Shetty. Jeeva Kottavalu lyrics in Kannada and English is given below.

ಜೀವ ಕೊಟ್ಟವಳು ಹಾಡಿನ ಸಾಹಿತ್ಯ ಬರೆದವರು ಅನಿರುದ್ಧ ಶಾಸ್ತ್ರೀ ರವರು ಹಾಗು ಈ ಹಾಡನ್ನು ಹಾಡಿದವರು ಅನಿರುದ್ಧ ಶಾಸ್ತ್ರೀ ರವರು. ಈ ಹಾಡು ೨೦೨೧ ಬಿಡುಗಡೆಯಾದ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಮತ್ತು ಇತರೆ ಅವರು ನಟಿಸಿದ ಪೊಗರು ಚಿತ್ರದ ಹಾಡಾಗಿದೆ. ಜೀವ ಕೊಟ್ಟವಳು ಹಾಡಿಗೆ ಸಂಗೀತ ಕೊಟ್ಟವರು ಚಂದನ್ ಶೆಟ್ಟಿ ರವರು. ಪೊಗರು ಚಿತ್ರ ನಿರ್ದೇಶಿಸಿದವರು ನಂದ ಕಿಶೋರ್ ಮತ್ತು ನಿರ್ಮಾಪಕರು ಬಿ ಕೆ ಗಂಗಾಧರ್.

  • ಹಾಡು: ಜೀವ ಕೊಟ್ಟವಳು
  • ಚಿತ್ರ: ಪೊಗರು (೨೦೨೧)
  • ನಿರ್ದೇಶಕ: ನಂದ ಕಿಶೋರ್
  • ನಿರ್ಮಾಪಕ: ಬಿ ಕೆ ಗಂಗಾಧರ್
  • ಸಂಗೀತ: ಚಂದನ್ ಶೆಟ್ಟಿ

Jeeva Kottavalu lyrics in Kannada

ಜೀವ ಕೊಟ್ಟವಳು
ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೆ

ಪ್ರಾಣ ಒತ್ತೆ ಇಟ್ಟು
ಜನ್ಮ ನೀಡುವಳು
ತಾಯಿ ಇಲ್ಲಿ ಒಬ್ಭಳೆ

ಕಾಣುವ ದೈವವೆ
ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ

ಕರುಣೆ ಕಣಜವೆ
ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ

ಜೀವ ಕೊಟ್ಟವಳು
ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೆ

ಪ್ರಾಣ ಒತ್ತೆ ಇಟ್ಟು
ಜನ್ಮ ನೀಡುವಳು
ತಾಯಿ ಇಲ್ಲಿ ಒಬ್ಭಳೆ

ಕಾಣುವ ದೈವವೆ
ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ

ಕರುಣೆ ಕಣಜವೆ
ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ

ಋಣಿಯೇ ನಿನಗೆ ನಾನು ಅಮ್ಮ

ಕಂದ ಕೂಗು ಕರೆ ಅಮ್ಮ

ನಿನ್ನ ಮಡಿಲಲಿ
ಮಲಗುವಾಸೆ
ಮನದಲಿ ನಾ ಕೂಸೇ

ನಿನ್ನ ಬಿಟ್ಟು ನಾನು
ಎಲ್ಲೂ ಹೋಗಲಾರೆ
ನೀನೆ ನನ್ನ ಜಗವೇ

ಕೈಯನು ಹಿಡಿದು ನೀ
ನನ್ನನ್ನು ನಡೆಸಿದೆ
ಕುರುಡನೆ ನಾನು ಅಮ್ಮ

ಹಾದಿಯ ಕಾಣದ
ನನ್ನಯ ಪಯಣದಿ
ಧ್ರುವತಾರೆ ನೀನಮ್ಮ

ನೋವಾ ಮರೆಸೋ
ನಗುವೇ ಅಮ್ಮ

ಜೋಜೋ ಲಾಲಿಯಲ್ಲಿ
ಜಗವನ್ನೇ ಮರೆಸುವ
ದೇವತೆ ಅಮ್ಮ

ಎಷ್ಟೇ ತಪ್ಪು
ಮಾಡಿದರು ಕ್ಷಮಿಸುವ
ಜೀವಿ ನೀನೆ ಅಮ್ಮ

ಸ್ವಾರ್ಥವೇ ಇಲ್ಲದ
ಅರ್ಥಕು ಮೀರಿದ
ಭಾವನೆಯೇ ನೀನಮ್ಮ

ಜೀವವೇ ಹೋದರು
ಕೊನೆಯ ಉಸಿರಲು
ನಿನ್ನ ಕಾಯುವೆನಮ್ಮ

ಋಣಿಯೇ ನಿನಗೆ ನಾನು ಅಮ್ಮ

Jeeva Kottavalu lyrics in English

Jeeva Kottavalu
Tutthu Ittavalu
Bhumi Mele Obbale

Praana Otthe Ittu
Janma Needuvalu
Thaayi Illi Obbaale

Kaanuva Daivave
Kambani Ittare
Badukige Artha Yellidhe

Karune Kanajave
Koragi Ninthare
Nannusire Nanna Kondhidhe

Jeeva Kottavalu
Tutthu Ittavalu
Bhumi Mele Obbale

Praana Otthe Ittu
Janma Needuvalu
Thaayi Illi Obbaale

Kaanuva Daivave
Kambani Ittare
Badukige Artha Yellidhe

Karune Kanajave
Koragi Ninthare
Nannusire Nanna Kondhidhe

Runiye Nenage Naanu Amma

Kanda Koogu Kare Amma

Ninna Madilali
Malaguvaase
Manadali Naa Koose

Ninna Bittu Naanu
Ellu Hogalaare
Neene Nanna Jagave

Kaiyanu Hididu Nee
Nannannu Nadeside
Kurudane Naanu Amma

Haadiya Kaanada
Nannaya Payanadi
Dhruvataare Neenamma

Novaa Mareso
Naguve Amma

Jojo Laliyalli
Jagavanne Maresuva
Devate Amma

Eshte Tappu
Maadidaru Kshamisuva
Jeevi Neene Amma

Swarthave Illada
Arthaku Meerida
Bhaavaneye Neenamma

Jeevave Hodaru
Koneya Usiralu
Nenna Kaayuvenamma

Runiye Ninage Naanu Amma

More From Pogaru Songs Lyrics

  1. Pogaru Title Track Lyrics
  2. Karabu song lyrics
  3. Bande Bathale Lyrics

Song Details

Inspector Vikram Songs Lyrics – Prajwal Devraj

Inspector Vikram songs lyrics in Kannada and English are given below. Inspector Vikram (2021), the movie is directed by Sri Narasimha and produced by Vikyath Vr. The movie Stars Prajwal Devaraj, Bhavana, Raghu Mukherjee And Others. Inspector Vikram was released on 5th February. Music is given by Anoop Seelin. Inspector Vikram has Nannavale Nannavale, Hey Guys And Moolimani Muddesa songs.

Inspector Vikram Details

Inspector Vikram lyrics

Nannavale Nannavale Song Lyrics in Kannada | Inspector Vikram

Hey Guys Kannada Song Lyrics | Inspector Vikram

Moolimani Muddesa Lyrics | Inspector Vikram | Prajwal Devraj

ಇನ್ಸ್ಪೆಕ್ಟರ್ ವಿಕ್ರಂ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಇನ್ಸ್ಪೆಕ್ಟರ್ ವಿಕ್ರಂ ಚಿತ್ರ ೨೦೨೧ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಶ್ರೀ ನರಸಿಂಹ ಹಾಗೂ ಈ ಚಿತ್ರದ ನಿರ್ಮಾಪಕರು ವಿಖ್ಯಾತ್ ವಿ ಆರ್. ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಪ್ರಜ್ವಲ್ ದೇವ್ರಾಜ್, ಭಾವನಾ, ರಘು ಮುಖರ್ಜೀ ನಟಿಸಿದ್ದು ಈ ಚಿತ್ರಕ್ಕೆ ಅನೂಪ್ ಸೀಲಿನ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ನನ್ನವಳೇ ನನ್ನವಳೇ, ಹೇ ಗಾಯ್ಸ್ ಮತ್ತು ಮೂಲಿಮನಿ ಮುದ್ದೆಸ ಹಾಡುಗಳಿವೆ.

  • ಚಿತ್ರ: ಇನ್ಸ್ಪೆಕ್ಟರ್ ವಿಕ್ರಂ
  • ನಿರ್ಮಾಪಕ: ವಿಖ್ಯಾತ್ ವಿ ಆರ್
  • ನಿರ್ದೇಶಕ: ಶ್ರೀ ನರಸಿಂಹ
  • ಬಿಡುಗಡೆ: ೫ನೇ ಫೆಬ್ರವರಿ
  • ಸಂಗೀತ: ಅನೂಪ್ ಸೀಲಿನ್
  • ನಟರು: ಪ್ರಜ್ವಲ್ ದೇವ್ರಾಜ್, ಭಾವನಾ, ರಘು ಮುಖರ್ಜೀ

Moolimani Muddesa Lyrics | Inspector Vikram | Prajwal Devraj

Moolimani Muddesa Lyrics are penned by Pramod Maravanthe. The song is sung by Anthony Dasan. Moolimani Muddesa lyrics are from the movie Inspector Vikram starring Prajwal Devaraj, Bhavana, Raghu Mukherjee And Others. Inspector Vikram released in 2021 and the movie is directed by Sri Narasimha. and produced by Vikyath Vr. The music for the movie is composed by Anoop Seelin. Moolimani Muddesa lyrics in Kannada and English is given below.

ಮೂಲಿಮನಿ ಮುದ್ದೆಸಾ ಹಾಡಿನ ಸಾಹಿತ್ಯ ಬರೆದವರು ಪ್ರಮೋದ್ ಮರವಂತೆ ರವರು ಹಾಗು ಈ ಹಾಡನ್ನು ಹಾಡಿದವರು ಅಂಥೋನಿ ದಾಸನ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ಪ್ರಜ್ವಲ್ ದೇವ್ರಾಜ್, ಭಾವನಾ, ರಘು ಮುಖರ್ಜೀ ಅವರು ನಟಿಸಿದ ಇನ್ಸ್ಪೆಕ್ಟರ್ ವಿಕ್ರಂ  ಚಿತ್ರದ ಹಾಡಾಗಿದೆ. ಮೂಲಿಮನಿ ಮುದ್ದೆಸಾ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ಸೀಲಿನ್ ರವರು. ಇನ್ಸ್ಪೆಕ್ಟರ್ ವಿಕ್ರಂ ಚಿತ್ರ ನಿರ್ದೇಶಿಸಿದವರು ಶ್ರೀ ನರಸಿಂಹ ಮತ್ತು ನಿರ್ಮಾಪಕರು ವಿಖ್ಯಾತ್ ವಿ ಆರ್.

  • ಹಾಡು: ಮೂಲಿಮನಿ ಮುದ್ದೆಸಾ
  • ಚಿತ್ರ: ಇನ್ಸ್ಪೆಕ್ಟರ್ ವಿಕ್ರಂ (೨೦೨೧)
  • ನಿರ್ದೇಶಕ: ಶ್ರೀ ನರಸಿಂಹ
  • ನಿರ್ಮಾಪಕ: ವಿಖ್ಯಾತ್ ವಿ ಆರ್
  • ಸಂಗೀತ: ಅನೂಪ್ ಸೀಲಿನ್

Moolimani Muddesa lyrics in Kannada

ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ
ತ್ವಾಟದ್ ಮನಿ ಮೊಟಮ್ಮಂಗು
ಕಿತ್ತಾಡದ ಹವ್ಯಾಸ

ಜಡೆ ಜಡೆ ಹೊಡ್ದಡದ
ನೋಡದಕ್ಕ ಚಂದ ಅಹ
ಮೀಸೆ ಜಡೆ ಗುದ್ದಾಡುದ್ರೆ
ಊರಿಗೆಲ್ಲ ಹಬ್ಬ ಅಹ
ಹಿಂದಕ್ಕ ಮುಂದಕ್ಕ ಎಳೆದಾಡಿ
ಹೋಗ ಇವ್ನ

ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ

ಮುದ್ದನೆ ಮೈಯಿ
ಮುದ್ದಾಗಿರುವ ಸುಕುಮಾರನೆ
ಬೆಳ್ಳಕ್ಕಿ ಹಂಗ ಹೊಂಚ ಹಾಕೋ
ಸುಕುಮಾರಿಯೇ

ಸುಕು ಸುಕು ಸುಕು ಮಾರ ಮಾರ
ಸುಕು ಸುಕು ಸುಕು ಮಾರಿ ಮಾರಿ
ಮಾರ ಮಾರಿ.. ಮಾರ ಮಾರಿ
ಮಾರ ಮಾರಿಯೇ

ಘಾಟಿ ಮೆಣಸು ಬರೋಭಾರಿ
ಖಾರ ಇರ್ತದ
ಹೆಣ್ಣು ಅಂದ್ರ ಮೈಯಗ್ ಕೊಬ್ಬು
ಇರ್ಬೇಕಾಗ್ತದ

ಹಾವಿಗೂ ಮುಂಗುಸಿಗು ಪ್ರೀತಿ
ಬಾಳ ಕಷ್ಟ ಐತಿ
ಕಾಂಗ್ರೆಸ್ ಬಿಜೆಪಿ ದೋಸ್ತಿ
ಆಗ್ಲಿಕಾಗ್ತದ
ಎಡಕ ಬಲಕ ಜಗ್ಗ್ಯಾಡಿ
ಹೋಗ ಇವ್ಳ

ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ
ತ್ವಾಟದ್ ಮನಿ ಮೊಟಮ್ಮಂಗು
ಕಿತ್ತಾಡದ ಹವ್ಯಾಸ

ಗಂಡು ಹೆಣ್ಣು ಸಂಧಿ ಮೂಲ್ಯಗ್
ಪ್ರೀತಿ ಮಾಡ್ತಾರ
ಜಗಳ ಮಾತ್ರ ಊರ ಮುಂದ
ಬಂದು ಆಡ್ತಾರ

ಟಾಮ್ ಅಂಡ್ ಜೆರೀ ಸೇರಿ
ಪಾರ್ಟಿ ಮಾಡ್ಯಾರೆನ್ರಿ?
ಸಿಗಲೇ ಬೇಕ್ರಿ ವೈರಿ
ಬೆಳಿಯೋ ದಾರ್ಯಾಗ
ಮ್ಯಾಲಕ ಕೆಳಕ ಪರದಾಡಿ
ಹೋಗ ಇವ್ನ

ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ
ತ್ವಾಟದ್ ಮನಿ ಮೊಟಮ್ಮಂಗು
ಕಿತ್ತಾಡದ ಹವ್ಯಾಸ

Moolimani Muddesa lyrics in English

Moolimani Muddesa
Maadthan Noda Haglyaasa
Thwatad Mani Motammangu
Kittadada Havyaasa

Jade Jade Hod-dadada
Nodadakka Chanda Aha
Meese Jade Guddhadudre
Oorigella Habba Aha
Hindakka Mundakka Eledaadi
Hoga Ivna

Moolimani Muddesa
Maadthan Noda Haglyaasa

Muddane Maiyi
Muddagiruva Sukumaarane
Belakki Hanga Honcha Haako
Sukumaariye

Suku Suku Suku Maara Maara
Suku Suku Suku Maari Maari
Maara Maari.. Maara Maari
Maara Maariyee

Ghati Mensu Barobhari
Khaara Irtada
Hennu Andra Maiyag Kobbu
Irbekaagtada

Havigu Mungusigu Preethi
Baala Kashta Aithi
Congress Bjp Dosthi
Aaglikaagtada
Edaka Balaka Jaggyaadi
Hoga Ivla

Moolimani Muddesa
Maadthan Noda Haglyaasa
Thwatad Mani Motammangu
Kittadada Havyaasa

Gandu Hennu Sandhi Moolyag
Preethi Madthaara
Jagla Matra Oora Munda
Bandu Aadtara

Tom and Jerry Seri
Party Maadyarenri
Sigle Bekri Vairi
Beliyo Daaryaga
Myalaka Kelaka Paradaadi
Hoga Ivna

Moolimani Muddesa
Maadthan Noda Haglyaasa
Thwatad Mani Motammangu
Kittadada Havyaasa

More From Inspector Vikram Songs Lyrics

  1. Nannavale Nannavale Song Lyrics
  2. Hey Guys Kannada Song Lyrics

Song Details

Hey Guys Kannada Song Lyrics | Inspector Vikram

Hey Guys Kannada Song Lyrics are penned by Pramod Maravanthe. The song is sung by Anoop Seelin. Hey Guys Kannada Song Lyrics are from the movie Inspector Vikram starring Prajwal Devaraj, Bhavana, Raghu Mukherjee And Others. Inspector Vikram released in 2021 and the movie is directed by Sri Narasimha. and produced by Vikyath Vr. The music for the movie is composed by Anoop Seelin. Hey Guys Kannada Song Lyrics in Kannada and English is given below.

ಹೇ ಗಾಯ್ಸ್ ಹಾಡಿನ ಸಾಹಿತ್ಯ ಬರೆದವರು ಪ್ರಮೋದ್ ಮರವಂತೆ ರವರು ಹಾಗು ಈ ಹಾಡನ್ನು ಹಾಡಿದವರು ಅನೂಪ್ ಸೀಲಿನ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ಪ್ರಜ್ವಲ್ ದೇವ್ರಾಜ್, ಭಾವನಾ, ರಘು ಮುಖರ್ಜೀ ಅವರು ನಟಿಸಿದ ಇನ್ಸ್ಪೆಕ್ಟರ್ ವಿಕ್ರಂ  ಚಿತ್ರದ ಹಾಡಾಗಿದೆ. ಹೇ ಗಾಯ್ಸ್ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ಸೀಲಿನ್ ರವರು. ಇನ್ಸ್ಪೆಕ್ಟರ್ ವಿಕ್ರಂ ಚಿತ್ರ ನಿರ್ದೇಶಿಸಿದವರು ಶ್ರೀ ನರಸಿಂಹ ಮತ್ತು ನಿರ್ಮಾಪಕರು ವಿಖ್ಯಾತ್ ವಿ ಆರ್.

  • ಹಾಡು: ಹೇ ಗಾಯ್ಸ್
  • ಚಿತ್ರ: ಇನ್ಸ್ಪೆಕ್ಟರ್ ವಿಕ್ರಂ (೨೦೨೧)
  • ನಿರ್ದೇಶಕ: ಶ್ರೀ ನರಸಿಂಹ
  • ನಿರ್ಮಾಪಕ: ವಿಖ್ಯಾತ್ ವಿ ಆರ್
  • ಸಂಗೀತ: ಅನೂಪ್ ಸೀಲಿನ್

Hey Guys Kannada Song Lyrics in Kannada

ಹೆಲೋ ಹೆಲೋ ಆಲ್ ನಾಟೀ ಬಾಯ್ಸ್,
ಘಾಟಿ ಗರ್ಲ್ಸ್, ಲೇಡಿಸ್ ಅಂಡ್ ಡ್ರಂಕನ್ ಮ್ಯಾನ್
ಸ್ವಿಚ್ ಆಫ್ ದ ಫೋನ್ , ರೈಸ್ ಯುವರ್ ಟೋನ್
ಫಾರ್ ಅವರ್ ಕೂಲ್ ಕ್ಯಾಪ್ಟನ್, ಡೈನಮಿಕ್
ಹಂಟರ್ ಪಂಟರ್…
ಹಂಟರ್… ಪಂಟರ್… ಹಂಟರ್…

ಹೇ ಗೈಸ್ ಕೂಲಿಂಗ್ ಗ್ಲಾಸು ಹಾಕ್ಕೊಂಡು ಕೂಲ್ ಆಗಿರಿ
ಬ್ಯಾಡ್ ಬಾಯ್ಸ್ ಸೈಲೆಂಟ್ ಮೋಡ್ ಗೆ ಹಾಕಲಿ ಗೂಂಡಾಗಿರಿ

ಬೌಲಿಂಗು ಮಾಡುದ್ರೆ ಅಕ್ರಮ
ಬ್ಯಾಟಿಂಗು ಮಾಡ್ತಾನೆ ವಿಕ್ರಮ
ಬಾಯಿಗೆ ಬರೊ ಹಂಗೆ ಹಿಗ್ಗ ಮುಗ್ಗ ಜಡಿಯುವನೂ…

ಬಾಯ್ಸ್ ಹೋಲ್ಡ್ ಯುವರ್ ಗನ್ ಅಂಡ್ ಶೂಟ್!

ಹೇ ಗೈಸ್ ಕೂಲಿಂಗ್ ಗ್ಲಾಸು ಹಾಕೊಂಡು ಕೂಲ್ ಆಗಿರಿ

ಫೋಕ್ಸ್ ನೌ ಸಮ್ ಕ್ಲಾಸಿಕಲ್ ಟಚ್

ವಾಟ್ ಅ ಬ್ಯೂಟಿಪುಲ್ ಮಾರ್ನಿಂಗ್
ಕೂಗೊ ಕೋಳಿ ಇನ್ನೂ ಸ್ಲೀಪಿಂಗ್
ವಂಡರ್…

ಹೇ ಪಾಪ್ಯುಲೇಷನ್ ಈಸ್ ರೈಸಿಂಗ್
ಭೂಮಿ ತಾಯಿ ಈಸ್ ಕ್ರೈಯಿಂಗ್

ಒನ್ ಡೇ ಮ್ಯಾಚು
ಹಾಕಂಡ್ ಚಚ್ಚು

ಯಾರೇ ಇರಲಿ ಪೂವರು-ರಿಚ್ಚು
ಖಾಕಿ ಹತ್ರ ಶೋಕಿ ಮಾಡಕೆ ಬಂದೋರಿಗೆಲ್ಲಾ
ಬಾಯಿಗೆ ಬರೋ ಹಂಗೆ ಹಿಗ್ಗ ಮುಗ್ಗ ಜಡಿಯುವನೂ

ಬಾಯ್ಸ್ ಹೋಲ್ಡ್ ಯುವರ್ ಗನ್ ಅಂಡ್ ಶೂಟ್

ಹೇ ಗೈಸ್ಕೂ ಲಿಂಗ್ ಗ್ಲಾಸು ಹಾಕೊಂಡು ಕೂಲ್ ಆಗಿರಿ..

ಯಾರೋ ಇನ್ನೊಬ್ರು ಶೈನಿಂಗ್
ನಿನ್ನ ಬ್ಯಾಕ್ ಯಾಕೋ ಬರ್ನಿಂಗ್
ಬ್ಲಂಡರ್…

ಆಹ್ ಕಾಂಫಿಟೇಶನ್ ಈಸ್ ಗ್ರೋಯಿಂಗ್
ವಾಟ್ ದ ಹೆಕ್ ಆರ್ ಯು ಡೂಯಿಂಗ್?
ಬ್ರೇಕಿಂಗ್ ರೂಲ್ಸು ಬ್ರೇಕಿಂಗ್ ಬೊನ್ಸು
ಕಳ್ಳರು ಕೂಡಾ ಇವರ ಫ್ಯಾನ್ಸು
ಪಾರ್ಟಿ ಟೈಮಲ್ಲಿ ಹಾರ್ಟಿಗೆ ಹತ್ರ ಆದೋರಿಗೆಲ್ಲಾ
ಎಕ್ಸ್ಕೂಸ್ ಮಿ? ಒನ್ ಲಾಸ್ಟ್ ಟೈಮ್ ’ಆ

ಹೇ ಗೈಸ್ ಕೂಲಿಂಗ್ ಗ್ಲಾಸು ಹಾಕೊಂಡು ಕೂಲ್ ಆಗಿರಿ
ಬೌಲಿಂಗು ಮಾಡುದ್ರೆ ಅಕ್ರಮ
ಬ್ಯಾಟಿಂಗು ಮಾಡ್ತಾನೆ ವಿಕ್ರಮ
ಬಾಯಿಗೆ ಬರೋ ಹಂಗೆ ಹಿಗ್ಗ ಮುಗ್ಗ ಜಡಿಯುವನೂ

ಬಾಯ್ಸ್ ಹೋಲ್ಡ್ ಯುವರ್ ಗನ್ ಅಂಡ್ ಶೂಟ್!

Hey Guys Kannada Song Lyrics in English

Hello Hello All Naughty Boys,
Ghati Girls, Ladies and Drunken Man
Switch Off the Phone, Rise Your Tone
For Our Cool Captain, Dynamic
Hunter Punterrr …
Hunterrr… Punterrr… Hunterrr…

Hey Guys Cooling Glass-u Hakondu Cool Aagiri
Bad Boys Silent Mode Ge Hakali Goondagiri

Bowling-u Madudre Akrama
Batting-u Madtane Vikrama
Baige Bara Hange Higga Mugga Jadiyuvanoo…

Boys Hold Your Gun and Shoot!

Hey Guys! Cooling Glass-u Hakondu Cool Aagiri

Folks Now Some Classical Touch

What a Beautiful Morning
Koogo Koli Innu Sleeping
Wonderrr…

Hey Population Is Rising
Bhoomi Taayi Is Crying

One Day Match-u
Haakand Chachchu

Yaare Irli Poor-u Rich-u
Khaki Hatra Shoki Madak Bandorigella
Baige Bara Hange Higga Mugga Jadiyuvanoo…

Boys Hold Your Gun and Shoot!

Hey Guys Cooling Glass-u Hakondu Cool Aagiri

Yaaro Innobru Shining
Ninna Back Yaako Burning
Blunderrr…

Ah Competition Is Growing
What the Heck Are You Doing
Braking Rules-u Breaking Bones-u
Kallaru Kooda Ivara Fans-u
Party Time-al Heart-ig Hatra Adorigella
Excuse Me? One Last Time-aa

Hey Guys Cooling Glass-u Hakondu Cool Aagiri
Bowling-u Madudre Akrama
Batting-u Madtane Vikrama
Baige Bara Hange Higga Mugga Jadiyuvanoo…

Boys Hold Your Gun and Shoot!

More From Inspector Vikram Songs Lyrics

  1. Nannavale Nannavale Song Lyrics
  2. Moolimani Muddesa Lyrics

Song Details