Home Blog Page 13

Rekkeya Kudure Yeri Lyrics in Kannada and English | Kavacha | ರೆಕ್ಕೆಯ

Rekkeya Kudure Yeri Lyrics in Kannada are penned by V Nagendra Prasad. The song is sung by S P Balasubrahmanyam And Sreya Jayadeep. Rekkeya Kudure Yeri lyrics are from the movie Kavacha starring Shivarajkumar, Isha Koppikar, Kruthika Jayakumar, Vasishta Simha, Baby Meenakshi, Ravi Kale, Rajesh Nataranga. Kavacha released in 2019 and the movie is directed by Gvr Vasu. and produced by Mvv Sathyanarayana. The music for the movie is composed by Arjun Janya. Rekkeya Kudure Yeri lyrics in Kannada and English is given below.

ರೆಕ್ಕೆಯ ಕುದುರೆ ಏರಿ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಶ್ರೇಯ ಜಯದೀಪ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಶಿವರಾಜ್ಕುಮಾರ್, ಇಶಾ ಕೊಪ್ಪಿಕರ್, ಕೃತಿಕಾ ಜಯಕುಮಾರ್, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ರವಿ ಕಲೆ, ರಾಜೇಶ್ ನಟರಂಗ ಅವರು ನಟಿಸಿದ ಕವಚ ಚಿತ್ರದ ಹಾಡಾಗಿದೆ. ರೆಕ್ಕೆಯ ಕುದುರೆ ಏರಿ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಕವಚ ಚಿತ್ರ ನಿರ್ದೇಶಿಸಿದವರು ಜಿವಿಆರ್ ವಾಸು ಮತ್ತು ನಿರ್ಮಾಪಕರು ಎಂ ವಿ ವಿ ಸತ್ಯನಾರಾಯಣ.

  • ಹಾಡು: ರೆಕ್ಕೆಯ ಕುದುರೆ ಏರಿ
  • ಚಿತ್ರ: ಕವಚ (೨೦೧೯)
  • ನಿರ್ದೇಶಕ: ಜಿವಿಆರ್ ವಾಸು
  • ನಿರ್ಮಾಪಕ: ಎಂ ವಿ ವಿ ಸತ್ಯನಾರಾಯಣ
  • ಸಂಗೀತ: ಅರ್ಜುನ್ ಜನ್ಯ

Rekkeya Kudure Yeri lyrics in Kannada

ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನಿನ್ನ ಅಪ್ಪಯ್ಯ

ಮೀನುಗೊ ಚುಕ್ಕಿಗಳನ್ನು
ಹಿಡಿದು ಬೊಗಸೆಯಲ್ಲಿ
ತರುವ ನಿನ್ನ ಅಪ್ಪಯ್ಯ

ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ

ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ
ನಡೆಯುವೆನು ಅವನ ಜೊತೆ ನೋಡಲಿ ಊರೇ
ಕಂದ ಕಂದ ನೀನೇ ಚಂದ ಅಂತ ಅಂತಾನೆ
ನಿನ್ನ ಕೂಡಿ ಕಣ್ಣ ಮುಚ್ಚೇ ಆಟ ಆಡ್ತಾನೆ

ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ
ಬರುವ ನನ್ನ ಅಪ್ಪಯ್ಯ

ಕಾಮನ ಬಿಲ್ಲನ್ನು ಕೇಳಿದ
ತಕ್ಷಣ ಕೈಯ್ಯಲ್ಲಿ ಇಡುತಾನೆ
ಹುಣ್ಣಿಮೆ ಬೆಳಕ ವಸ್ತ್ರವ
ಮಾಡಿಸಿ ತಂದು ಕೊಡ್ತಾನೆ

ಕಾಮನಬಿಲ್ಲನ್ನು ಮಾಡಿಕೊಳ್ಲುವೆನು
ಕೈಯ್ಯ ಬಳೆಯಾಗಿ
ಹುಣ್ಣಿಮೆ ವಸ್ತ್ರವ
ಹೊತ್ತಿಕೊಳ್ಳುವೆನು ಕಂಬಳಿಯನ್ನಾಗಿ

ಸ್ವರ್ಗದ ಮೇನೆ ಇಂದ್ರನ ಆನೆ
ಎದುರು ಇಡುವನು
ನಿನ್ನನ್ನು ಮುದ್ದಿಸಿ ಬರುವನು
ಬೊಂಬೆಯ ಮಾಡಿಕೊಂಡು
ಅದರ ಜೊತೆಗೆ ಆಡುವೆನು

ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ

ಹಂಸ ನಾವೆಯಲ್ಲಿ
ರಾಜಕುಮಾರಿಯ ಹಾಗೆ ನಿನ್ನನ್ನು
ಏಳು ಬೆಟ್ಟದಾಚೆ ಏಳು ಕಡಲಲ್ಲೂ
ಸುತ್ತಿಸಿ ಬರ್ತಾನೆ

ಅಲ್ಲಾ ಉದ್ದೀನನ ಅದ್ಭುತ
ದೀಪದ ಹಾಗೆ ನನ್ನಪ್ಪ
ಎಲ್ಲ ಸಂತೋಷ ನೀಡುತ್ತಾ
ನನ್ನನ್ನು ಕಂದ ಅಂತಾನೆ

ಕವಿತೆಯ ಹಾಡಿ ಖುಷಿಗಳ ನೀಡಿ
ಸುಂದರ ಕಥೆಗಳು ಹೇಳುತಾ
ನಿದಿರೆ ಮಾಡಿಸುವ
ಹಿಂತಿರುಗಿ ಹೋಗದಂತೆ ನನ್ನ
ಈ ತೋಳಲ್ಲಿ ಬಂಧಿಸುವೆ

ಮೀನುಗೊ ಚುಕ್ಕಿಗಳನ್ನು
ಹಿಡಿದು ಬೊಗಸೆಯಲ್ಲಿ
ತರುವ ನಿನ್ನ ಅಪ್ಪಯ್ಯ

ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ
ನಡೆಯುವೆನು ಅವನ ಜೊತೆ ನೋಡಲಿ ಊರೇ
ಕಂದ ಕಂದ ನೀನೇ ಚಂದ ಅಂತ ಅಂತಾನೆ
ನಿನ್ನ ಕೂಡಿ ಕಣ್ಣ ಮುಚ್ಚೇ ಆಟ ಆಡ್ತಾನೆ

Rekkeya Kudure Yeri lyrics in English

Rekkeya Kudure Yeri
Belli Belli Modava Daati
Baruva Ninna Appayya

Minugo Chukkigannu
Hididu Bogaseyalli
Taruva Ninna Appayya

Rekkeya Kudure Yeri
Belli Belli Modava Dati
Baruva Nanna Appayya

Mudiyuvenu Mudiolageminuguva Tare
Nadeyuvenu Avanjote Nodeli Ure
Kand-kand Nine Chanda Antha Antahne
Ninna Kudy Kannamuchche Aata Adtane

Rekkeya Kudureyeri
Belli Belli Modava Daati
Baruva Nanna Appayya
Baruva Nanna Appayya

Kamanbillannu Kelida
Takshana Kaiyalli Idutane
Hunnime Belaka Vastrava
Madisi Tandu Kodutane

Kamanbillanu Madicolsuvenu
Kaiya Baleyagie
Hunnime Vastrava
Hoddukoleuvenu Kambaiannegi

Swargada Mele Indrana Aane
Eduru Iduvanu
Ninnanu Muddisi Baruvanu
Bombeya Madikondu
Adara Jotege Aduvenu

Rekkeya Kudureyeri
Belli Belli Modava Daati
Baruva Nanna Appaiya

Hansa Naveyalli
Rajkumariya Hage Ninnannu
Elu Bettadache Elu Kadlallu
Suttisi Bartane

Allahuddinan Adbhuta
Dwipada Hage Nannappa
Ella Santosha Nidutt a
Nannannu Kanda Antahne

Kaviteya Hadi Khushigal Nidi
Sundara Kategala Heluttali
Nidire Madisuva
Hindirugi Hogadante Nanna
Ee Tomalli Bandisuve

Minugo Chukkigannu
Hididu Bogaseyalli
Taruva Ninna Appayya

Mudiyuvenu Mudiolage Minuguva Taare
Nadeyuvenu Avanjote Nodeli Ure
Kand Kand Nine Chanda Antha Antahne
Ninna Koody Kannamuchche Aata Adtane

More From Kavacha Movie Songs Lyrics

  1. Kanneeraa Varesoke Lyrics
  2. Yaaro Nee Lyrics
  3. Rekkeya Kudure Yeri Solo Song Lyrics

Song Details

Kanneeraa Varesoke Lyrics in Kannada and English | Kavacha | ಕಣ್ಣೀರಾ

Kanneeraa Varesoke Lyrics are penned by K Kalyan. The song is sung by Vyasraj. Kanneeraa Varesoke lyrics are from the movie Kavacha starring Shivarajkumar, Isha Koppikar, Kruthika Jayakumar, Vasishta Simha, Baby Meenakshi, Ravi Kale, Rajesh Nataranga. Kavacha released in 2019 and the movie is directed by Gvr Vasu. and produced by Mvv Sathyanarayana. The music for the movie is composed by Arjun Janya. Kanneeraa Varesoke lyrics in Kannada and English is given below.

ಕಣ್ಣೀರಾ ವರೆಸೋಕೆ ಹಾಡಿನ ಸಾಹಿತ್ಯ ಬರೆದವರು ಕೆ ಕಲ್ಯಾಣ್ ರವರು ಹಾಗು ಈ ಹಾಡನ್ನು ಹಾಡಿದವರು ವ್ಯಾಸ್ ರಾಜ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಶಿವರಾಜ್ಕುಮಾರ್, ಇಶಾ ಕೊಪ್ಪಿಕರ್, ಕೃತಿಕಾ ಜಯಕುಮಾರ್, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ರವಿ ಕಲೆ, ರಾಜೇಶ್ ನಟರಂಗ ಅವರು ನಟಿಸಿದ ಕವಚ ಚಿತ್ರದ ಹಾಡಾಗಿದೆ. ಕಣ್ಣೀರಾ ವರೆಸೋಕೆ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಕವಚ ಚಿತ್ರ ನಿರ್ದೇಶಿಸಿದವರು ಜಿವಿಆರ್ ವಾಸು ಮತ್ತು ನಿರ್ಮಾಪಕರು ಎಂ ವಿ ವಿ ಸತ್ಯನಾರಾಯಣ.

  • ಹಾಡು: ಕಣ್ಣೀರಾ ವರೆಸೋಕೆ
  • ಚಿತ್ರ: ಕವಚ (೨೦೧೯)
  • ನಿರ್ದೇಶಕ: ಜಿವಿಆರ್ ವಾಸು
  • ನಿರ್ಮಾಪಕ: ಎಂ ವಿ ವಿ ಸತ್ಯನಾರಾಯಣ
  • ಸಂಗೀತ: ಅರ್ಜುನ್ ಜನ್ಯ

Kanneeraa Varesoke lyrics in Kannada

ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು
ಬಾಳಲ್ಲಿ ಗೆಲ್ಲೋಕೆ ಭಯವು ಏಕೆ ಬೇಕು
ಹೃದಯ ಮೀಟೊ ಒಂದು ನಗುವೇ ಸಾಕು

ಎದೆಗುಂದದೇನೆ ಜಗವನ್ನು ಗೆಲ್ಲು
ಮನಸಂಜದಂತೆ ಬಲವಾಗಿ ನಿಲ್ಲು ಆಆ…

ಕರುಣೆಯಲ್ಲಿ ಕಣಜವಾಗು
ಕದನದಲ್ಲಿ ಕವಚವಾಗು

ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು

ಅರ್ಜುನನ ಧ್ವಜದಲ್ಲಿರೋ ಹನುಮಂತನ ಹಾಗೆ
ಗಗನವ ಸೀಳಿ ಹಾರುವ ಶಕ್ತಿ ನಿನ್ನೊಳಗಿದೆ ತಮ್ಮ
ನಿನ್ನ ಬದುಕಿಗೆ ನೀ ಬ್ರಹ್ಮ

ಯೋಚಿಸಿದ ಹಾಗೆ ಬದುಕುಂಟು ಮುಂದೆ
ಪ್ರಾರ್ಥನೆಯ ಹಾಗೆ ಫಲವುಂಟು ಇಂದೇ

ಕತ್ತಲೆದುರು ಸೂರ್ಯನಾಗು
ಕಷ್ಟದೆದುರು ಶೌರ್ಯನಾಗು

ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು

ಅವಮಾನ ಅಪಮಾನ ಬಂದರೆ ಬರಲೇಳು
ಅವುಗಳೇ ನಿನ್ನ ಸಾಧನೆಗಳಿಗೆ
ಮೆಟ್ಟಿಲುಗಳ ಸಾಲು
ಬರದು ಎಂದು ನಿನಗೆ ಸೋಲು

ಬಿದ್ದವನು ತಾನೇ ಎದ್ದೇಳುತಾನೆ
ದಾರಿ ಸಿಗದೋನೆ ದೊರೆಯಾಗುತಾನೆ

ಹೆದರಬೇಡಾ ಪರರಿಗಾಗಿ
ಬಾಳಿ ಬದುಕು ಜನರಿಗಾಗಿ

ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು

Kanneeraa Varesoke lyrics in English

Kanneeraa Orasoke Bere Yaaru Beku
Manasu Maadu Ninna Kayye Saaku
Baalalli Gelloke Bhayavu Yaake Beku
Hrudayaa Meeto Ondu Naguve Saaku

Yedegundadene Jagavannu Gellu
Manasanjadante Balavaagi Nillu Aaaa…

Karuneyalli Kanajavaagu
Kadanadalli Kavachavaagu

Kanneeraa Orasoke Bere Yaaru Beku
Manasu Maadu Ninna Kayye Saaku

Arjunanaa Dhvajadalliro Hanumanthana Haage
Gaganava Seeli Haaruva Shakthi Ninnolagide Thamma
Ninna Badukige Nee Brahmaa

Yochisida Haage Badukuntu Munde
Prarthaneya Haage Phalavuntu Inde

Kathaleduru Suryanaagu
Kashta Deduru Shauryanaagu

Kanneeraa Orasoke Bere Yaaru Beku
Manasu Maadu Ninna Kayye Saaku

Avamana Apamana Banadara Baralelu
Avugale Ninna Sadhanagalige
Mettilugala Salu
Baradu Endu Ninage Solu

Biddavanu Thaane Eddeluthaane
Daari Sigadone Doreyaaguthaane

Hedarabedaa Pararigaagi
Baaalibaduku Janarigaagi

Kanneeraa Orasoke Bere Yaaru Beku
Manasu Maadu Ninna Kayye Saaku

More From Kavacha Movie Songs Lyrics

  1. Rekkeya Kudure Yeri Lyrics
  2. Yaaro Nee Lyrics
  3. Rekkeya Kudure Yeri Solo Song Lyrics

Song Details

Paatashaala Song Lyrics in Kannada and English | Yuvarathnaa

Paatashaala Song Lyrics is penned by Santhosh Ananddram. The song is sung by Vijay Prakash. Paatashaala Song Lyrics lyrics is from the movie Yuvarathnaa starring Puneeth Rajkumar, Sayyeshaa, Sonu Gowda, Dhananjay, Prakash Raj, Raadhika, Diganth, Triveni Rao & Others. Yuvarathnaa released in 2021 and the movie is directed by Santhosh Ananddram. and produced by Vijay Kiragandur. The music for the movie is composed by Thaman S. Paatashaala Song lyrics in Kannada and English is given below.

ಪಾಠಶಾಲಾ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ಆನಂದ್ರಮ್ ಹಾಗು ಈ ಹಾಡನ್ನು ಹಾಡಿದವರುವಿಜಯ್ ಪ್ರಕಾಶ್. ಈ ಹಾಡು ೨೦೨೧ ಬಿಡುಗಡೆಯಾದ ಪುನೀತ್ ರಾಜಕುಮಾರ್, ಸಾಯ್ಯಿಶಾ, ಸೋನು ಗೌಡ, ಧನಂಜಯ, ಪ್ರಕಾಶ್ ರಾಜ್, ರಾಧಿಕಾ, ದಿಗಂತ್, & ತ್ರಿವೇಣಿ ರಾವ್ ಅವರು ನಟಿಸಿದ ಯುವರತ್ನ ಚಿತ್ರದ ಹಾಡಾಗಿದೆ. ಊರಿಗೊಬ್ಬ ರಾಜ ಹಾಡಿಗೆ ಸಂಗೀತ ಕೊಟ್ಟವರು ತಮನ್ ಎಸ್ ರವರು. ಯುವರತ್ನ ಚಿತ್ರ ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕರು ವಿಜಯ್ ಕಿರಾಗಂದೂರ್.

  • ಹಾಡು: ಪಾಠಶಾಲಾ
  • ಚಿತ್ರ: ಯುವರತ್ನ (೨೦೨೧)
  • ನಿರ್ದೇಶಕ: ಸಂತೋಷ್ ಆನಂದ್ರಾಮ್
  • ನಿರ್ಮಾಪಕ: ವಿಜಯ್ ಕಿರಾಗಂದೂರ್
  • ಸಂಗೀತ: ತಮನ್ ಎಸ್

Paatashaala Song lyrics Yuvarathna in Kannada

ದೇಶಕ್ಕೆ ಯೋಧ ನಾಡಿಗೆ ರೈತ
ಬಾಳಿಗೆ ಗುರುವೊಬ್ಬ ತಾನೇ
ಅಕ್ಷರ ಕಲಿಸೋ ಅಜ್ನ್ಯಾನ ಅಳಿಸೋ
ಅವನೂನು ಅನ್ನದಾತನೇ

ತಪ್ಪು ಸರಿಯಾ ತಿದ್ದಿ ತಿಳಿ ಹೇಳಿ ಸಮಬುದ್ಧಿ
ನಮ್ಮ ಚಿತ್ತ ಶುದ್ಧಿ ಆಗೋ ಹಾದಿ
ಎಷ್ಟೇ ದೂರ ಹೋದ್ರು ಮರೀಬೇಡ ನಿನ ಬೇರು
ನಿನ್ನ ಸಾಧನೆಗೆಲ್ಲ ಇದುವೇ ಆದಿ

ಪಾಠಶಾಲಾ.. ಪಾಠಶಾಲಾ..
ಪಾಠಶಾಲಾ.. ಪಾಠಶಾಲಾ..

ದೇಶಕ್ಕೆ ಯೋಧ ನಾಡಿಗೆ ರೈತ
ಬಾಳಿಗೆ ಗುರುವೊಬ್ಬ ತಾನೇ
ಅಕ್ಷರ ಕಲಿಸೋ ಅಜ್ನ್ಯಾನ ಅಳಿಸೋ
ಅವಾನೂನು ಅನ್ನದಾತನೇ

ಪ್ರತಿಯೊಂದು ಮಾತು ಕಲಿತ ಜಾಗ
ಪ್ರತಿ ಹೆಜ್ಜೆ ಗುರುತು ಅರಿತ ಜಾಗ
ಕನಸುಗಳ ಜೊತೆಗೆ ನಡೆದ ಜಾಗ
ಸ್ನೇಹಿತರ ಪ್ರೀತಿ ಪಡೆದ ಜಾಗ

ಎಲ್ಲರು ಒಂದೇ ಇಲ್ಲಿ ಮೇಲು ಕೀಳಿಲ್ಲ
ಜ್ಞಾನದ ಹಸಿವಿದ್ದಾಗ ಮೊದಲು ಕೊನೆಯಿಲ್ಲ
ಮನೆಯೇ ಮೊದಲ ಶಾಲೆ ತಾಯಿಯೇ ಗುರುವು
ತಾಯಿಗೂ ಪಾಠ ಹೇಳಿದ ಗುರುವೇ ಅರಿವು

ಎಲ್ಲ ದಾನಕು ಶ್ರೇಷ್ಠ ವಿದ್ಯೆ ಎನ್ನುವುದನ್ನು
ತಿಳಿದ ದೇಶ ನಮ್ಮದು ವಿಶ್ವದ ಕಣ್ಣು
ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು
ನಂಬಿ ನಡೆದರೆ ಸಾಕು ಸಾರ್ಥಕ ಬದುಕು

ಪಾಠಶಾಲಾ.. ಪಾಠಶಾಲಾ..
ಪಾಠಶಾಲಾ.. ಪಾಠಶಾಲಾ..

ಬೆರೆಯೋದು ಹೇಗೆ ಕಂಡಿದ್ದಿಲ್ಲಿ
ಜೊತೆಯಾಗಿ ಹಂಚಿ ತಿಂದಿದ್ದಿಲ್ಲಿ
ಹಿರಿಯರಿಗೆ ತಲೆಬಾಗಿ ನಿಂತಿದ್ದಿಲ್ಲಿ
ಬದುಕುವ ರೀತಿ ಕಲಿತಿದ್ದಿಲ್ಲಿ

ಶಿಕ್ಷಣೆ ಶಿಕ್ಷೆ ಅಲ್ಲ, ನಮ ಕಾಯುವ ರಕ್ಷೆ
ಪುಸ್ತಕ ಹಿಡಿದ ಕೈಯಿ ಸರಿದಾರಿಯ ನಕ್ಷೆ
ತಂದೆ ತಾಯಿ ದುಡಿಮೆ ನಮ್ಮ ಬೆಳವಣಿಗೆ
ತಿದ್ದೋ ಗುರುವಿನ ತಾಳ್ಮೆ ನಮ್ಮ ಬರವಣಿಗೆ

ಓದಿಸುವವರಿಗೆ ಮಾತ್ರ ಸಿರಿತನ ಬಡತನ ಎಲ್ಲ
ಓದೋ ಮನಗಳಿಗೆ ಯಾವುದು ಇಲ್ಲ
ಪದವಿ ಅಂಕೆ ಇದ್ದರೆ ನೀ ಗೆದ್ದ ಹಾಗಲ್ಲ
ವಿನಯ ಮೌಲ್ಯ ಇಂದಿಗೂ ಸೋಲುವುದಿಲ್ಲ

ಪಾಠಶಾಲಾ.. ಪಾಠಶಾಲಾ..
ಪಾಠಶಾಲಾ.. ಪಾಠಶಾಲಾ..

Paatashaala Song lyrics Yuvarathna in English

Deshakke Yodha Naadige Raita
Baalige Guruvobba Thane
Akshara Kaliso Agnaana Aliso
Avanoono Annadaathane

Tappu Sariya Tiddi Tili Heli Samabuddhi
Namma Chitra Shuddi Aago Haadi
Eshte Doora Hodru Marbeda Nina Beru
Ninna Saadhanegella Iduve Aadi

Paathashaala.. Paathashaala..
Paathashaala.. Paathashaala..

Deshakke Yodha Naadige Raita
Baalige Guruvobba Thane
Akshara Kaliso Agnaana Aliso
Avanoono Annadaathane

Pratiyondu Maatu Kalita Jaaga
Prati Hejje Gurutu Arita Jaaga
Kanasugala Jotege Nadeda Jaaga
Snehitara Preeti Padeda Jaaga

Ellaru Onde Illi Melu Keelilla
Jnaanada Hasividdaga Modalu Koneyilla
Maneye Modala Shaale Thaayiye Guruvu
Thaayigu Paatha Helida Guruve Arivu

Ella Daanaku Shreshta Vidye Ennuvudannu
Tilida Desha Namadu Vishwada Kannu
Munde Guru Irabeku Hinde Guru Irabeku
Nambi Nadedare Saaku Saarthaka Baduku

Paathashaala.. Paathashaala..
Paathashaala.. Paathashaala..

Bereyodu Hege Kandiddilli
Joteyaagi Hanchi Thindiddilli
Hiriyarige Thalebaagi Ninthiddilli
Badukuva Reeti Kalitiddilli

Shikshana Shikshe Alla, Namma Kaayuva Rakshe
Pustaka Hidida Kaiyi Saridaariya Nakshe
Thande Thaayi Dudime Namma Belavanige
Tiddo Guruvina Thalme Namma Baravanige

Odhisuvavarige Maatra Siritana Badatana Ella
Odho Managalige Yaavudu Illa
Padavi Anke Iddare Nee Gedda Haagalla
Vinaya Moulya Indigu Soluvudilla

Paathashaala.. Paathashaala..
Paathashaala.. Paathashaala..

More Yuvarathnaa songs lyrics

  1. Power of Youth Song Lyrics
  2. Neenaade Naa Lyrics
  3. Oorigobba Raaja Lyrics
  4. Feel The Power Lyrics

Song Details

Roberrt Kannada movie songs lyrics | 2021 | Darshan Thoogudeepa

Roberrt songs lyrics in Kannada and English are given below. Roberrt (2021), the movie is directed by Tharun Sudhir and produced by Umapathy Srinivasa Gowda. The movie Stars Darshan, Jagapathi Babu, Ravi Kishan, Devaraj P, Ravi Shankar, Asha Bhat And Others. Roberrt was released on 11 March 2021. Music is given by Arjun Janya And V. Harikrishna. Roberrt has Ba Ba Ba Na Ready, Jai Sriram, Dostha Kano, Kannu Hodiyaka And Baby Dance Floor Ready songs.

Roberrt Details

Roberrt songs lyrics

Ba Ba Ba Na Ready Song lyrics in Kannada and English – Roberrt

Kanne Adhirindhi Telugu Song Lyrics in Kannada | ಕಣ್ಣೇ ಅದಿರಿಂದಿ । Mangli

Jai SriRam Kannada song lyrics | Robbert | ಜೈ ಶ್ರೀ ರಾಮ್ ಸಾಹಿತ್ಯ

Dostha Kano song lyrics in English and Kannada | Roberrt | Darshan | 2020

Kannu Hodiyaka Lyrics । Roberrt | ಕಣ್ಣು ಹೊಡಿಯಕ ಸಾಹಿತ್ಯ

Baby Dance Floor Ready Lyrics in Kannada and English | Roberrt

ರಾಬರ್ಟ್ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ರಾಬರ್ಟ್ ಚಿತ್ರ ೨೦೨೧ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ತರುಣ್ ಕಿಶೋರ್ ಸುಧೀರ್ ಹಾಗೂ ಈ ಚಿತ್ರದ ನಿರ್ಮಾಪಕರು ಉಮಾಪತಿ ಶ್ರೀನಿವಾಸ್ ಗೌಡ. ರಾಬರ್ಟ್ ಚಿತ್ರದಲ್ಲಿ ದರ್ಶನ, ಜಗಪತಿ ಬಾಬು, ರವಿ ಕಿಶನ್, ದೇವರಾಜ್, ರವಿ ಶಂಕರ್, ಆಶಾ ಭಟ್ ನಟಿಸಿದ್ದು ಈ ಚಿತ್ರಕ್ಕೆ ಅರ್ಜುನ್ ಜನ್ಯ ಮತ್ತು ವಿ. ಹರಿಕೃಷ್ಣ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಬಾ ಬಾ ಬಾ ನಾ ರೆಡಿ, ಜೈ ಶ್ರೀ ರಾಮ್, ದೋಸ್ತಾ ಕಣೋ, ಕಣ್ಣು ಹೊಡಿಯಕ ಮತ್ತು ಬೇಬಿ ಡಾನ್ಸ್ ಫ್ಲೋರ್ ರೆಡಿ ಹಾಡುಗಳಿವೆ.

  • ಚಿತ್ರ: ರಾಬರ್ಟ್
  • ನಿರ್ಮಾಪಕ: ಉಮಾಪತಿ ಶ್ರೀನಿವಾಸ್ ಗೌಡ
  • ನಿರ್ದೇಶಕ: ತರುಣ್ ಕಿಶೋರ್ ಸುಧೀರ್
  • ಬಿಡುಗಡೆ: ೧೧ನೇ ಮಾರ್ಚ್ ೨೦೨೧
  • ಸಂಗೀತ: ಅರ್ಜುನ್ ಜನ್ಯ ಮತ್ತು ವಿ. ಹರಿಕೃಷ್ಣ
  • ನಟರು: ದರ್ಶನ, ಜಗಪತಿ ಬಾಬು, ರವಿ ಕಿಶನ್, ದೇವರಾಜ್, ರವಿ ಶಂಕರ್, ಆಶಾ ಭಟ್

Baby Dance Floor Ready Lyrics in Kannada and English | Roberrt

Baby Dance Floor Ready Lyrics are penned by Chethan Kumar. The song is sung by Nakash Aziz and Aishwarya Rangarajan. Baby Dance Floor Ready lyrics are from the movie Roberrt starring Darshan, Vinnod Prabhakar, Asha Bhat, Jagapathi Babu, Ravi Kishan & Others. Roberrt released in 2021 and the movie is directed by Tharun Kishore Sudhir. and produced by Umapathy Srinivas Gowda. The music for the movie is composed by Arjun Janya. Baby Dance Floor Ready lyrics in Kannada and English is given below.

ಬೇಬಿ ಡಾನ್ಸ್ ಫ್ಲೋರ್ ರೆಡಿ ಹಾಡಿನ ಸಾಹಿತ್ಯ ಬರೆದವರುಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ನಕ್ಶ ಅಜಿಜ್ ಮತ್ತು ಐಶ್ವರ್ಯ ರಂಗರಾಜನ್. ಈ ಹಾಡು ೨೦೨೧ ಬಿಡುಗಡೆಯಾದ ದರ್ಶನ, ವಿನೋದ್ ಪ್ರಭಾಕರ್, ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್ ಅವರು ನಟಿಸಿದ ರಾಬರ್ಟ್ ಚಿತ್ರದ ಹಾಡಾಗಿದೆ. ಬೇಬಿ ಡಾನ್ಸ್ ಫ್ಲೋರ್ ರೆಡಿ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ರಾಬರ್ಟ್ ಚಿತ್ರ ನಿರ್ದೇಶಿಸಿದವರು ತರುಣ್ ಕಿಶೋರ್ ಸುಧೀರ್ ಮತ್ತು ನಿರ್ಮಾಪಕರು ಉಮಪತಿ ಶ್ರೀನಿವಾಸ್ ಗೌಡ.

  • ಹಾಡು: ಬೇಬಿ ಡಾನ್ಸ್ ಫ್ಲೋರ್ ರೆಡಿ
  • ಚಿತ್ರ: ರಾಬರ್ಟ್ (೨೦೨೧)
  • ನಿರ್ದೇಶಕ: ತರುಣ್ ಕಿಶೋರ್ ಸುಧೀರ್
  • ನಿರ್ಮಾಪಕ: ಉಮಪತಿ ಶ್ರೀನಿವಾಸ್ ಗೌಡ
  • ಸಂಗೀತ: ಅರ್ಜುನ್ ಜನ್ಯ

Baby Dance Floor Ready lyrics in Kannada

ನಂಗೆ ಬೇಜಾರ್ ಆಯ್ತು ಕಣ್ರೀ
ನಾವು ಬೇಜಾನ್ ಕೊಡ್ಸಿದ್ವಲ್ರಿ
ನಮಗೆ ಟೈಮೇ ಕೊಡ್ಲಿಲ್ವಲ್ರೀ
ನೀವು ಹತ್ರ ಬರಲಿಲ್ವಲ್ರೀ

ನಿನ್ನ ಸ್ಟೈಲು ನೋಡಿ, ಲೈಕು ಮಾಡಿದೆ
ತುಂಬಾ ಇಷ್ಟ ಪಟ್ಟು ಕಾಮೆಂಟು ಮಾಡಿದೆ
ಕ್ಯಾರೆಕ್ಟರ್ಸ ಕಂಡು ಸಬ್ಸ್ ಕ್ರೈಬು ಮಾಡಿದೆ
ಬೇಬಿ ಡಾನ್ಸ್ ಫ್ಲೂರು ರೆಡಿ

ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ

ನಂಗೆ ಬೇಜಾರ್ ಆಯ್ತು ಕಣ್ರೀ
ನಾವು ಕೇಳಿದ್ ಕೊಡ್ಸಿದ್ವಲ್ರಿ

ಕಾಲ ಕೆಟ್ಟೋಗೈತಲ್ಲ
ಫೋನ್ ಅಲ್ ಎಲ್ಲ ಆಯ್ತಲ್ಲ
ಎದುರು ಸಿಗ್ಬಹುದಿತ್ತಲ್ಲ
ಮಿಸ್ಟೇಕ್ ಆಗೋಗ್ತಿತ್ತಲ್ಲ

ಯು ಆರ್ ಸ್ವೀಟು, ಬರಿ ಮೀಟು
ಸಿಕ್ಕಿದ್ಮೇಲೆ ನಂಗೆ ನೀನು
ಹೊಡದಂಗ್ ಆಯ್ತು ವೋಡ್ಕಾ ವೈನು
ಹತ್ರಿ ನಂದು ಎಕ್ಸ್ಪ್ರೆಸ್ ಟ್ರೇನು

ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ

ನಿದ್ದೆ ಬರ್ತಿಲ್ಲ ನೈಟು
ನಾವು ಮಲ್ಕೊದೆ ಲೇಟು
ನೀವು ಮಾಡ್ಬೇಡ್ರಿ ಫೈಟು
ಆದ್ರಿ ನೀವು ಒನ್ ಬೈ ಟೂ

ಯು ಆರ್ ಕ್ಯೂಟು, ಹಗ್-ಮೀ ಟೈಟು
ಮನಸು ಈಗ ಲಾಕ್ಆಗೋಯ್ತು
ಪಾಸ್ವರ್ಡ್ ಏನು ಮರೆತೇ ಹೋಯ್ತು
ಸಿಗ್ನಲ್ ಯಾಕೋ ತುಂಬಾ ಸ್ಟ್ರಾಂಗ್ ಆಯ್ತು

ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ

Baby Dance Floor Ready lyrics in English

Nange Bejaar Aaytu Kanri
Naavu Bejaan Kodsidvalri
Namage Time-e Kodlilvalri
Neevu Hatra Baralilvalri

Ninna Style-u Nodi, Like-u Maadide
Tumba Ishta Pattu Comment-u Maadide
Character-u Kandu Subscribe-u Maadide
Baby Dance Floor-u Ready

Baby Dance Floor-u Ready
Ondu Break-u Dance-u Bidi

Nange Bejaar Aaytu Kanri
Naavu Kelid Kodsidvalri

Kaala Kettogaithalla
Phone-al Ella Aythalla
Eduru Sigbahuditthalla
Mistake Aagogtittalla

You Are Sweet-u, Bari Meet-u
Sikkidmele Nange Neenu
Hod-dang Aaytu Vodka Wine-u
Hatri Nandu Express Train-u

Baby Dance Floor-u Ready
Ondu Break-u Dance-u Bidi

Nidde Barthilla Night-u
Naavu Malgode Late-u
Neevu Maadbedri Fight-u
Aadri Neevu One by Two

You Are Cute-u, Hugme Tight-u
Manasu Eega Lock Aagoytu
Password Enu Marete Hoytu
Signal Yako Tumba Strong Aaytu

Baby Dance Floor-u Ready
Ondu Break-u Dance-u Bidi

More From Roberrt Songs Lyrics

  1. Ba Ba Ba Na Ready Lyrics
  2. Jai Sri Ram Lyrics
  3. Dostha Kano Lyrics

Song Details

Pogaru movie songs lyrics | ಪೊಗರು ಹಾಡುಗಳ ಸಾಹಿತ್ಯ | Dhruva Sarja

Pogaru songs lyrics in Kannada and English are given below. Pogaru (2021), the movie is directed by Nanda Kishore and produced by B. K. Gangadhar. The movie Stars Dhruva Sarja, Rashmika Mandanna & Others. Pogaru was released on 2021. Music is given by Chandan Shetty. Pogaru has Karabu And Pogaru Title Track songs.

Pogaru Details

Pogaru songs lyrics 

Pogaru Title Track Lyrics | Dhruva Sarja | Chandan Shetty

Karabu song lyrics in Kannada and English – ಕರಾಬು – Pogaru

Bande Bathale Lyrics | Pogaru | ಬಂದೆ ಬತ್ತಾಳೆ ಸಾಹಿತ್ಯ

Jeeva Kottavalu Lyrics | Pogaru | ಜೀವ ಕೊಟ್ಟವಳು ಸಾಹಿತ್ಯ

ಪೊಗರು ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಪೊಗರು ಚಿತ್ರ ೨೦೨೧ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ನಂದ ಕಿಶೋರ್ ಹಾಗೂ ಈ ಚಿತ್ರದ ನಿರ್ಮಾಪಕರು ಬಿ. ಕೆ. ಗಂಗಾಧರ್. ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟಿಸಿದ್ದು ಈ ಚಿತ್ರಕ್ಕೆ ಚಂದನ್ ಶೆಟ್ಟಿ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಕರಾಬು ಮತ್ತು ಪೊಗರು ಟೈಟಲ್ ಟ್ರ್ಯಾಕ್ ಹಾಡುಗಳಿವೆ.

  • ಚಿತ್ರ: ಪೊಗರು
  • ನಿರ್ಮಾಪಕ: ಬಿ. ಕೆ. ಗಂಗಾಧರ್
  • ನಿರ್ದೇಶಕ: ನಂದ ಕಿಶೋರ್
  • ಬಿಡುಗಡೆ: ೨೦೨೧
  • ಸಂಗೀತ: ಚಂದನ್ ಶೆಟ್ಟಿ
  • ನಟರು: ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ

Kannu Hodiyaka Lyrics । Roberrt | ಕಣ್ಣು ಹೊಡಿಯಕ ಸಾಹಿತ್ಯ

Kannu Hodiyaka Lyrics are penned by Yogaraj Bhat. The song is sung by Shreya Ghoshal. Kannu Hodiyaka lyrics are from the movie Roberrt starring Darshan, Vinnod Prabhakar, Asha Bhat, Jagapathi Babu, Ravi Kishan & Others. Roberrt released in 2021 and the movie is directed by Tharun Kishore Sudhir. and produced by Umapathy Srinivas Gowda. The music for the movie is composed by Arjun Janya. Kannu Hodiyaka lyrics in Kannada and English is given below.

ಕಣ್ಣು ಹೊಡಿಯಕ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ದರ್ಶನ, ವಿನೋದ್ ಪ್ರಭಾಕರ್, ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್ ಅವರು ನಟಿಸಿದ ರಾಬರ್ಟ್ ಚಿತ್ರದ ಹಾಡಾಗಿದೆ. ಕಣ್ಣು ಹೊಡಿಯಕ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ರಾಬರ್ಟ್ ಚಿತ್ರ ನಿರ್ದೇಶಿಸಿದವರು ತರುಣ್ ಕಿಶೋರ್ ಸುಧೀರ್ ಮತ್ತು ನಿರ್ಮಾಪಕರು ಉಮಪತಿ ಶ್ರೀನಿವಾಸ್ ಗೌಡ.

  • ಹಾಡು: ಕಣ್ಣು ಹೊಡಿಯಕ
  • ಚಿತ್ರ: ರಾಬರ್ಟ್ (೨೦೨೧)
  • ನಿರ್ದೇಶಕ: ತರುಣ್ ಕಿಶೋರ್ ಸುಧೀರ್
  • ನಿರ್ಮಾಪಕ: ಉಮಪತಿ ಶ್ರೀನಿವಾಸ್ ಗೌಡ
  • ಸಂಗೀತ: ಅರ್ಜುನ್ ಜನ್ಯ

Kannu Hodiyaka lyrics in Kannada

ಕಣ್ಣು ಹೊಡಿಯಾಕ
ಮೊನ್ನೆ ಕಲತೀನಿ
ನೀನ ಹೇಳಲೇ ಮಗನ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಬೆಲ್ಲ ಕಡಿಯಾಕ
ನಿನ್ನೆ ಕಲತ್ಯಾನಿ
ಗಲ್ಲ ಚಾಚಲೇ ಮಗನ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಭಾಳ ಲವ್ ಮಾಡೆನಿ
ಹೆಂಗಾರ ತಡಕಳ್ಳಿ?
ಹೇಳದೆ ನಾ ಹೆಂಗಿರ್ಲಿ?

ನೂರು ಮಕ್ಕಳು ಬೇಕು
ಫಿಫ್ಟಿ ನಿನಗಿರಲಿ
ಇನ್ ಫಿಫ್ಟಿ ನನಗಿರಲಿ
ಜರ ಅರ್ಜೆಂಟ್ ಐತಿ
ರೊಟ್ಟಿ ಜಾರಿ ತುಪ್ಪಕ ಬೀಳಲಿ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಸಿರಿಸಿರಿ ಮಂದಾರ
ನನ ಮುಡಿಯಲಿ ಇದುಬಾರ
ನಿಂತು ದೂರ
ನಗಬ್ಯಾಡ ನನ ನೋಡಿ

ಸರಸರ ಸರದಾರ
ತುಟಿ ಸಕ್ಕರೆ ಕಾಡಿಬಾರಾ
ಯಾಕ ಕೊಲುತಿ
ಸವಿ ಮುತ್ತಿಗೆ ತಡಮಾಡಿ

ಆಗದಿ ಜಲ್ದಿ.. ಚಳಿಗಾಲ ಬರಲಿ..
ನಿನ್ನುಸಿರಿನ.. ಬಿಸಿಗಾಳಿ ಸಿಗಲಿ..
ಹಿಡದ ತಬಕೊಂತೀನಿ
ಪಬ್ಲಿಕ್ ನ್ಯಾಗ ಆಗಿದ್ ಆಗ್ಲಿ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಸುಮ್ಮಕ ಇರವೊಲ್ಲೇ
ಸರಿ ಹೊತ್ತಿಗೆ ಉಣಒಲ್ಲೆ
ಹುಚ್ಚು ಹಿಡದು
ಅಗೆತಿ ಶತಮಾನ

ವಿಲಿವಿಲಿ ವದ್ದಾಟ
ತಲೆ ದಿಂಬಿಗೆ ಮುದ್ದಾಟ
ನನ್ನ ಮ್ಯಾಲ
ಬೆಡ್ ಶೀಟಿಗು ಅನುಮಾನ

ಒಂಟಿತನಕ ಶತಿಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ
ಜಲ್ದಿ ಹೇಳಲಾ ಮಗನ
ಬ್ಯಾಗೆತಿಕೊಂಡು ಎಲ್ಲಿಗೆ ಬರಲಿ?

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

Kannu Hodiyaka lyrics in English

Kannu Hodiyaaka
Monne Kalatheeni
Neena Helale Magana

Ninna Nodi Summanengirli?
Ninna Nodi Summanengirli?

Bella Kadhiyaaka
Ninne Kalathyaani
Galla Chaachale Magana

Ninna Nodi Summanengirli?
Ninna Nodi Summanengirli?

Bhaala Love Maadeni
Hengara Tadakalli?
Helade Naa Hengirli?

Nooru Makkalu Beku
Fifty Ningirli
Inn Fifty Nangirli
Zara Urgent Aithi
Rotti Jaari Tuppaka Beel-li..

Ninna Nodi Summanengirli?
Ninna Nodi Summanengirli?

Sirisiri Mandaara
Nana Mudiyali Idubaara
Ninthu Doora
Nagabyada Nananodi

Sarasara Saradaara
Thuti Sakkare Kadibaara
Yaka Koluthi
Savi Muttige Tadamaadi

Agadi Jaldi.. Chaligaala Barali..
Ninnusirina.. Bisigaali Sigali..
Hidada Tabakontheeni
Public’nyaaga Aagid Aagli

Ninna Nodi Summanengirli?
Ninna Nodi Summanengirli?

Summaka Iravolle
Sari Hottige Unavolle
Huchchu Hidadu
Agethi Shathamaana

Vilivili Vaddaata
Tale Dimbige Muddaata
Nanna Myaala
Bed Sheetigu Anumaana

Ontithanaka Shatibyaani Barali
Ee Virahaka Parihaara Sigali
Jaldi Helala Magana
Byaagethikondu Ellige Barali?

Ninna Nodi Summanengirli?
Ninna Nodi Summanengirli?

More From Roberrt Songs Lyrics

  1. Ba Ba Ba Na Ready Lyrics
  2. Jai Sri Ram Lyrics
  3. Dostha Kano Lyrics
  4. Baby Dance Floor Ready Lyrics

Song Details

Oorigobba Raaja Lyrics | Yuvarathnaa | Puneeth Rajkumar

Oorigobba Raaja Lyrics Yuvarathna is penned by Santhosh Ananddram. The song is sung by Puneeth Rajkumar and Ramya Behara. Neenade Naa lyrics are from the movie Yuvarathnaa starring Puneeth Rajkumar, Sayyeshaa, Sonu Gowda, Dhananjay, Prakash Raj, Raadhika, Diganth, Triveni Rao & Others. Yuvarathnaa released in 2021 and the movie is directed by Santhosh Ananddram. and produced by Vijay Kiragandur. The music for the movie is composed by Thaman S. Oorigobba Raaja lyrics in Kannada and English is given below.

ಊರಿಗೊಬ್ಬ ರಾಜ ಹಾಡಿನ ಸಾಹಿತ್ಯ ಬರೆದವರುಸಂತೋಷ್ ಆನಂದ್ರಮ್ ಹಾಗು ಈ ಹಾಡನ್ನು ಹಾಡಿದವರು ಪುನೀತ್ ರಾಜಕುಮಾರ್ ಮತ್ತು ರಮ್ಯಾ ಬೆಹರಾ. ಈ ಹಾಡು ೨೦೨೧ ಬಿಡುಗಡೆಯಾದ ಪುನೀತ್ ರಾಜಕುಮಾರ್, ಸಾಯ್ಯಿಶಾ, ಸೋನು ಗೌಡ, ಧನಂಜಯ, ಪ್ರಕಾಶ್ ರಾಜ್, ರಾಧಿಕಾ, ದಿಗಂತ್, & ತ್ರಿವೇಣಿ ರಾವ್ ಅವರು ನಟಿಸಿದ ಯುವರತ್ನ ಚಿತ್ರದ ಹಾಡಾಗಿದೆ.ಊರಿಗೊಬ್ಬ ರಾಜ ಹಾಡಿಗೆ ಸಂಗೀತ ಕೊಟ್ಟವರು ತಮನ್ ಎಸ್ ರವರು. ಯುವರತ್ನ ಚಿತ್ರ ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕರು ವಿಜಯ್ ಕಿರಾಗಂದೂರ್.

  • ಹಾಡು: ಊರಿಗೊಬ್ಬ ರಾಜ (ಯುವರತ್ನ)
  • ಚಿತ್ರ: ಯುವರತ್ನ (೨೦೨೧)
  • ನಿರ್ದೇಶಕ: ಸಂತೋಷ್ ಆನಂದ್ರಾಮ್
  • ನಿರ್ಮಾಪಕ: ವಿಜಯ್ ಕಿರಾಗಂದೂರ್
  • ಸಂಗೀತ: ತಮನ್ ಎಸ್

Oorigobba Raaja lyrics Yuvarathna in Kannada

ಊರಿಗೊಬ್ಬ ರಾಜ
ಆ ರಾಜಗ್ಒಬ್ಬಳು ರಾಣಿ
ಆ ರಾಜ ರಾಣಿ ಮದ್ವೆ ಆದ್ರೆ
ಹಾಲು ಜೇನು…

ಈ ಮದ್ವೆ ಮಾರುತಿ ವ್ಯಾನು
ಕಾರ್ ಒಳ್ಗಡೆ ನೇ ಜಾಮು
ಹೇ ಅಜ್ಜಿ ತಾತ ಅಪ್ಪ ಅಮ್ಮ
ಮಕ್ಳು ಇನ್ನು…

ಬೇಗ ಬುಕ್ಕು ಮಾಡಿ
ಒಂದ್ ಒಳ್ಳೆ ಛತ್ರ
ರಿಸೆಪ್ಶನ್ ಗೆ
ಆರ್ಕೆಷ್ಟ್ರಾ

ಸಾಂಗು ಕೇಳಿ
ಸ್ಟೇಜು ಹತ್ತಿ
ಖಾಲಿ ಕೈಲಿ ಮದ್ವೇಗ್
ಬರೋರಿಗೆ ಎಂಟ್ರಿ ಇಲ್ಲ

ಊರಿಗೊಬ್ಬ ರಾಜ
ಆ ರಾಜಗ್ಒಬ್ಬಳು ರಾಣಿ
ಆ ರಾಜ ರಾಣಿ ಮದ್ವೆ ಆದ್ರೆ
ಹಾಲು ಜೇನು…

ಈ ಮದ್ವೆ ಮಾರುತಿ ವ್ಯಾನು
ಕಾರ್ ಒಳ್ಗಡೆ ನೇ ಜಾಮು
ಹೇ ಅಜ್ಜಿ ತಾತ ಅಪ್ಪ ಅಮ್ಮ
ಮಕ್ಳು ಇನ್ನು…

ಹನಿ ಮೂನಿನಲ್ಲಿ ಹುಡುಗ
ರೋಮ್ಯಾಂಟಿಕ್ ಹೀರೋ ತರ
ಸಂಸಾರದಲ್ಲಿ ಅವನೇ
ಆಕ್ಷನ್ ಹೀರೋ ತರ

ಈ ಲವ್ವು ಫೈಟು ಎರಡು
ಇದ್ರೆ ಲೈಫು ಮಜಾ
ನಿಮ್ ಹೆಣ್ತಿ ಬರ್ತಡೇಗೆ
ಮರಿದೆ ಹಾಕಿ ರಜಾ

ತಂದೆ ತಾಯಿ
ಬಿಟ್ಟು ನಾವು ಬರ್ತೀವಲ್ಲ
ಫ್ರೆಂಡ್ಸು ಡ್ರಿಕ್ಸು
ಬಿಡೋಕೆ ಆಗಲ್ವ?

ಥಿಂಕು ಮಾಡಿ ತಾಳಿ ಕಟ್ಟಿ
ರೀಸನ್ ಇಲ್ದೆ
ಮದ್ವೆ ಆಗೋದು
ಒಳ್ಳೇದಲ್ಲ!

ಊರಿಗೊಬ್ಬ ರಾಜ
ಆ ರಾಜಗ್ಒಬ್ಬಳು ರಾಣಿ
ಆ ರಾಜ ರಾಣಿ ಮದ್ವೆ ಆದ್ರೆ
ಹಾಲು ಜೇನು…

ಈ ಮದ್ವೆ ಮಾರುತಿ ವ್ಯಾನು
ಕಾರ್ ಒಳ್ಗಡೆ ನೇ ಜಾಮು
ಹೇ ಅಜ್ಜಿ ತಾತ ಅಪ್ಪ ಅಮ್ಮ
ಮಕ್ಳು ಇನ್ನು…

ಬೇಗ ಬುಕ್ಕು ಮಾಡಿ
ಒಂದ್ ಒಳ್ಳೆ ಛತ್ರ
ರಿಸೆಪ್ಶನ್ ಗೆ
ಆರ್ಕೆಷ್ಟ್ರಾ

ಸಾಂಗು ಕೇಳಿ
ಸ್ಟೇಜು ಹತ್ತಿ
ಖಾಲಿ ಕೈಲಿ ಮದ್ವೇಗ್
ಬರೋರಿಗೆ ಎಂಟ್ರಿ ಇಲ್ಲ

Oorigobba Raaja lyrics Yuvarathna in English

Oorigobba Raaja
Aa Raajang Oblu Rani
Aa Raaja Raani Madve Adre
Haalu Jenu…

Ee Madve Maruti Van-u
Car Olgade Ne Jam-u
Hey, Ajji Thaata Appa Amma
Maklu Innu…

Bega Book-u Madi
Ond Olle Chatra
Reception Ge
Archestra

Song-u Keli
Stage-u Hatti
Kaali Kaili Madveg
Barorge Entry Illa

Oorigobba Raaja
Aa Raajang Oblu Rani
Aa Raaja Raani Madve Adre
Haalu Jenu…

Ee Madve Maruti Van-u
Car Olgade Ne Jam-u
Hey, Ajji Thaata Appa Amma
Maklu Innu…

Honeymooninalli Huduga
Romantic Hero Tarah
Samsaradalli Avane
Action Hero Tarah

Ee Love-u Fight-u Eradu
Idre Life-u Majaa
Nim Henti Birthday-ge
Maride Haaki Rajaa

Thande Thaayi
Bittu Naavu Bartivalla
Friends-u Drinks-u
Bidok Aagalva?

Think-u Maadi Thali Katti
Reason Ilde
Madve Aagodu
Olledalla!

Oorigobba Raaja
Aa Raajang Oblu Rani
Aa Raaja Raani Madve Adre
Haalu Jenu…

Ee Madve Maruti Van-u
Car Olgade Ne Jam-u
Hey, Ajji Thaata Appa Amma
Maklu Innu…

Bega Book-u Madi
Ond Olle Chatra
Reception Ge
Archestra

Song-u Keli
Stage-u Hatti
Kaali Kaili Madveg
Barorge Entry Illa

More Yuvarathnaa songs lyrics

  1. Power of Youth Song Lyrics
  2. Neenaade Naa Lyrics
  3. Oorigobba Raaja Lyrics
  4. Paatashaala Song Lyrics
  5. Feel The Power Lyrics

Song Details

Salaga Movie Songs Lyrics | Duniya Vijay | 2021

Salaga movie songs lyrics in Kannada and English are given below. Salaga (2021), the movie is directed by Duniya Vijay and produced by Kp Sreekanth. The movie Stars Duniya Vijay, Sanjana Anand, Dhananjay, Achyuth Kumar. Salaga was released on 2021. Music is given by Charan Raj. Salaga has Salaga Title Track, Suri Anna, Maleye Maleye And I Love You Sanjana songs.

Salaga Details

Salaga movie songs lyrics

Salaga Title Track Lyrics in Kannada | Duniya Vijay |2021

Suri Anna Song Lyrics | Salaga Songs Lyrics | Duniya Vijay

Maleye Maleye Song Lyrics | Salaga | Duniya Vijay

I Love You Sanjana Lyrics | Salaga Songs Lyrics | Duniya Vijay

ಸಲಗ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಸಲಗ ಚಿತ್ರ ೨೦೨೧ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ದುನಿಯಾ ವಿಜಯ್ ಹಾಗೂ ಈ ಚಿತ್ರದ ನಿರ್ಮಾಪಕರು ಕೆ ಪಿ ಶ್ರೀಕಾಂತ್. ಸಲಗ ಚಿತ್ರದಲ್ಲಿ ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ, ಅಚ್ಯುತ್ ಕುಮಾರ್ ನಟಿಸಿದ್ದು ಈ ಚಿತ್ರಕ್ಕೆ ಚರಣ್ ರಾಜ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಸಲಗ ಟೈಟಲ್ ಟ್ರ್ಯಾಕ್, ಸೂರಿ ಅಣ್ಣ, ಮಳೆಯೇ ಮಳೆಯೇ ಮತ್ತು ಐ ಲವ್ ಯು ಸಂಜನಾ ಹಾಡುಗಳಿವೆ.

  • ಚಿತ್ರ: ಸಲಗ
  • ನಿರ್ಮಾಪಕ: ಕೆ ಪಿ ಶ್ರೀಕಾಂತ್
  • ನಿರ್ದೇಶಕ: ದುನಿಯಾ ವಿಜಯ್
  • ಬಿಡುಗಡೆ: ೨೦೨೧
  • ಸಂಗೀತ: ಚರಣ್ ರಾಜ್
  • ನಟರು: ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ, ಅಚ್ಯುತ್ ಕುಮಾರ್

I Love You Sanjana Lyrics | Salaga Songs Lyrics | Duniya Vijay

I Love You Sanjana Lyrics are penned by Chethan Kumar. The song is sung by Naveen Sajju. I Love You Sanjana lyrics are from the movie Salaga starring Duniya Vijay, Sanjana Anand, Dhananjay, Achyuth Kumar. Salaga released in 2021 and the movie is directed by Duniya Vijay. and produced by Kp Sreekanth. The music for the movie is composed by Charan Raj. I Love You Sanjana lyrics in Kannada and English is given below.

ಐ ಲವ್ ಯು ಸಂಜನಾ ಹಾಡಿನ ಸಾಹಿತ್ಯ ಬರೆದವರು ಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ನವೀನ್ ಸಜ್ಜು ರವರು. ಈ ಹಾಡು ೨೦೨೧ ಬಿಡುಗಡೆಯಾದ ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ, ಅಚ್ಯುತ್ ಕುಮಾರ್ ಅವರು ನಟಿಸಿದ ಸಲಗ ಚಿತ್ರದ ಹಾಡಾಗಿದೆ. ಐ ಲವ್ ಯು ಸಂಜನಾ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಸಲಗ ಚಿತ್ರ ನಿರ್ದೇಶಿಸಿದವರು ದುನಿಯಾ ವಿಜಯ್ ಮತ್ತು ನಿರ್ಮಾಪಕರು ಕೆ ಪಿ ಶ್ರೀಕಾಂತ್.

  • ಹಾಡು: ಐ ಲವ್ ಯು ಸಂಜನಾ
  • ಚಿತ್ರ: ಸಲಗ (೨೦೨೧)
  • ನಿರ್ದೇಶಕ: ದುನಿಯಾ ವಿಜಯ್
  • ನಿರ್ಮಾಪಕ: ಕೆ ಪಿ ಶ್ರೀಕಾಂತ್
  • ಸಂಗೀತ: ಚರಣ್ ರಾಜ್

I Love You Sanjana lyrics in Kannada

ನಿಮಮ್ಮನ್ ಕೈಯಲ್ಲಿ

ತಲೆ ಬಾಚಿಸ್ ಕೊಂಡು

ನಿಮಪ್ಪನ್ ಕೈಯಲ್ಲಿ

ಶೂ ಹಾಕಿಸ್ಕೊಂಡು

ನಿಮಮ್ಮನ್ ಕೈಯಲ್ಲಿ

ತಲೆ ಬಾಚಿಸ್ ಕೊಂಡು

ನಿಮಪ್ಪನ್ ಕೈಯಲ್ಲಿ

ಶೂ ಹಾಕಿಸ್ಕೊಂಡು

ಬರಬರ್ತಾ ದಾರೀಲಿ

ನಿನ್ ಫ್ರೆಂಡ್ ನಾ ಕರ್ಕೊಂಡು

ನೀನ್ ನೆಡ್ಕಂಡ್ ಬರ್ತಿದ್ರೆ

ಅದೇ ಕಣೆ ಟ್ರೆಂಡು

ಎಂಟು ಮೂವತ್ತಕ್ಕೆ

ನೀನು ಬಂದ್ರೆ ಹಿಂಗೇ

ಶೆಟ್ಟರ್ ಅಂಗ್ಡಿ ಮುಂದೆ

ಕೈತಿರ್ತಿನ್ ನಿಂಗೆ

ಪಿಚ್ಚರ್ ಅಲ್ಲಿ ಅವರಿಗೂ

ಇವರಿಗೂ ಲವ್ ಆದಂಗೆ

ಸಂಜನಾ

ಸಂಜನಾ, ಐ ಲವ್ ಯು ಸಂಜನಾ

ಸಂಜನಾ, ಮೈ ಡಾರ್ಲಿಂಗ್ ಸಂಜನಾ

ಸಂಜನಾ, ಮೈ ಬೇಬಿ ಸಂಜನಾ

ಸಂಜನಾ, ನನ್ ಆಕೆ ಸಂಜನಾ

ಅವ್ಳಿಗೆ ಸಂಜೆ ಹೊತ್ತಲ್ ಚೂರು ಟ್ಯೂಷನ್

ಹೇಳ್ಕೊಡೋಣ ಅಂತ ಅನ್ಕೊಂಡೆ

ನೀನ್ ಪಾಸ್ ಆಗೋದೇ ಕಷ್ಟ

ಅವ್ರ್ ಅಪ್ಪ ಒಬ್ಬ ದುಷ್ಟ

ನಿನ್ ಫ್ರೆಂಡು ಮೇಕ್ ಅಪ್ ನೋಡಿ

ನಂ ಫ್ರೆಂಡು ಪಿಕ್ ಅಪ್

ಮಾಡೋಕ್ ಕಾಯ್ತಾವ್ನೆ

ನಂಗ್ ಸಿಕ್ದಾಗ್ ಎಲ್ಲ

ಅವಳ ನಂಬರ್ ಕೊಡ್ಸು ಅಂತ

ಪ್ರಾಣ ತಿಂತಾವ್ನೆ

ನೀನ್ ಓಕೆ ಅಂದ್ರೆ ಓಟಿಗೆ ಬಂದು

ಓಟ್ ಓಟಿಗೆ ಪ್ರೀತಿ ಮಾಡೋಣ

ಸಂಜನಾ

ಸಂಜನಾ, ಐ ಲವ್ ಯು ಸಂಜನಾ

ಸಂಜನಾ, ಮೈ ಡಾರ್ಲಿಂಗ್ ಸಂಜನಾ

ಸಂಜನಾ, ಮೈ ಬೇಬಿ ಸಂಜನಾ

ಸಂಜನಾ, ನನ್ ಆಕೆ ಸಂಜನಾ

I Love You Sanjana lyrics in English

Nimamman Kaiyalli

Thale Bachis Kondu

Nimappan Kaiyalli

Shoe Hakiskondu

Nimamman Kaiyalli

Thale Bachis Kondu

Nimappan Kaiyalli

Shoe Hakiskondu

Barbartha Daarili

Nin Friend Na Karkondu

Nin Nedka Barthidre

Ade Kane Trend-u

Entu Muvathakke

Ninu Bandre Hinge

Shettr Angdi Munde

Kaithirthin Ninge

Pichhar Alli Avargu

Ivargu Love Adange

Sanjana

Sanjana, I Love You Sanjana

Sanjana, My Darling Sanjana

Sanjana, My Baby Sanjana

Sanjana, Nan Aake Sanjana

Avlge Sanje Hottal Churu Tution

Helkodona Anth Ankonde

Nin Pass Agode Kasta

Aval Kelskondre Nasta

Avl Kunte Bille Ado Hottal

Mutthu Kodona Ankonde

Nin Thaglakandre Kasta

Avar Appa Obba Dushta

Nin Friend-u Makeup Nodi

Nan Friend-u Pick Up

Madok Kaithavne

Nang Sikdag Yella

Avala Number Kodsu Antha

Prana Thinthavne

Nin Ok Andre Otge Bandu

Ott Otge Preethi Madona

Sanjana

Sanjana, I Love You Sanjana

Sanjana, My Darling Sanjana

Sanjana, My Baby Sanjana

Sanjana, Nan Aake Sanjana

More From Salaga Movie Songs Lyrics

  1. Salaga Title Track Lyrics
  2. Suri Anna Song Lyrics
  3. Maleye Maleye Song Lyrics

Song Details