Home Blog Page 6

Naguva Kalisu Lyrics in Kannada – ನಗುವ ಕಳಿಸು – Mundina Nildana

Naguva Kalisu Lyrics in Kannada are penned by Kiran Kaverappa. The song is sung by Ananya Bhat, Narayan Sharma. Naguva Kalisu lyrics are from the movie Mundina Nildana starring Praveen Tej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma. Mundina Nildana released in 2019 and the movie is directed by Vijay Bharadhwaj. and produced by Costal Breeze Productions. The music for the movie is composed by Jim Sathya. Naguva Kalisu lyrics in Kannada and English is given below.

ನಗುವ ಕಲಿಸು ಹಾಡಿನ ಸಾಹಿತ್ಯ ಬರೆದವರು ಕಿರಣ್ ಕಾವೇರಪ್ಪ ರವರು ಹಾಗು ಈ ಹಾಡನ್ನು ಹಾಡಿದವರು ಅನನ್ಯ ಭಟ್, ನಾರಾಯಣ್ ಶರ್ಮ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್, ಅಜಯ್ ರಾಜ್, ದತ್ತಣ್ಣ, ಶಂಕರ್ ಅಶ್ವಥ್, ದೀಕ್ಷಾ ಶರ್ಮ ಅವರು ನಟಿಸಿದ ಮುಂದಿನ ನಿಲ್ದಾಣ ಚಿತ್ರದ ಹಾಡಾಗಿದೆ. ನಗುವ ಕಲಿಸು ಹಾಡಿಗೆ ಸಂಗೀತ ಕೊಟ್ಟವರು ಜಿಮ್ ಸತ್ಯ ರವರು. ಮುಂದಿನ ನಿಲ್ದಾಣ ಚಿತ್ರ ನಿರ್ದೇಶಿಸಿದವರು ವಿಜಯ್ ಭರದ್ವಾಜ ಮತ್ತು ನಿರ್ಮಾಪಕರು ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್.

  • ಹಾಡು: ನಗುವ ಕಲಿಸು
  • ಚಿತ್ರ: ಮುಂದಿನ ನಿಲ್ದಾಣ (೨೦೧೯)
  • ನಿರ್ದೇಶಕ: ವಿಜಯ್ ಭರದ್ವಾಜ
  • ನಿರ್ಮಾಪಕ: ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್
  • ಸಂಗೀತ: ಜಿಮ್ ಸತ್ಯ

Naguva Kalisu lyrics in Kannada

ಮನವೇ ಕ್ಷಮಿಸು ಒಂದು ಸಾರಿ

ನಗುವ ಕಲಿಸು ಒಂದು ಬಾರಿ

ಕವಲಿರುವ ದಾರೀಲಿ ಜೀವ ನಿಂತಿದೆ

ಕನವರಿಸಿ ಸೋತಿದೆ ಮೌನವಾಗಿ

ಕಂಡ ಕನಸು ನೊಂದ ಮನಸ್ಸು

ಕಾಗದದ ದೋಣಿಯಂತೆ ತೇಲಿದೆ…

ಯಾಕೆ ಯಾಕೆ ಈ ತರ ಈ ಯಾನ

ಯಾಕೆ ಯಾಕೆ ಈ ತರ ಜೀವನ

ಜೋಳಿಗೆಯ ತುಂಬ ನೆನಪು ಭಾರವಾಗಿದೆ

ದೂರ ತೀರದಲ್ಲಿ ಬೆಳಕೆ ಬೇಕಾಗಿದೆ

ಹಾತೊರೆದು ಹೇಳ ಬಂದಿರು ಮಾತು ನೂರಿದೆ

ಬೇರೆ ದಾರಿ ಇಲ್ಲದೆ ಕಣ್ಣು ತುಂಬಿದೆ

ಮನವೇ ಕ್ಷಮಿಸು ಒಂದು ಸಾರಿ

ನಗುವ ಕಲಿಸು ಒಂದು ಬಾರಿ

Naguva Kalisu lyrics in English

Manave kshamisu ondu saari

Naguva kalisu ondu baari

Kavaliruva daarili jeeva nintide

Kanavarisi sotide mounavaagi

Kanda kanasu nonda manasu

Kaagadada doniyante telide

Yaake yaakeetara ee yaana

Yaake yaakeetara jeevana

Joligeya tumba nenapu bhaaravaagide

Doora theeradalli belake bekaagide

Haathoredu helabandiro maatu nooride

Bere daari illade kannu tumbide

Manave kshamisu ondu saari

Naguva kalisu ondu baari.

From Mundina Nildana

  1. Manase Maya Lyrics
  2. Innunu Bekagide Lyrics
  3. Life Is Beautiful Lyrics
  4. Party Zamana Lyrics
  5. Life Of Partha Lyrics
  6. More Songs Lyrics from Mundina Nildana Movies

Song Details

  • Movie: Mundina Nildana
  • Starring: Praveen Thej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma
  • Song Name: Naguva Kalisu
  • Singer: Ananya Bhat, Narayan Sharma
  • Lyricist: Kiran Kaverappa
  • Music: Jim Sathya
  • Year: 2019
  • Watch the video: here
  • Producer: Costal Breeze Productions
  • Director: Vijay Bharadhwaj

Life Is Beautiful Lyrics – ಲೈಫ್ ಇಸ್ ಬ್ಯೂಟಿಫುಲ್ – Mundina Nildana

Life Is Beautiful Lyrics are penned by Kiran Kaverappa. The song is sung by Sanjith Hegde. Life Is Beautiful lyrics are from the movie Mundina Nildana starring Praveen Tej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma. Mundina Nildana released in 2019 and the movie is directed by Vijay Bharadhwaj. and produced by Costal Breeze Productions. The music for the movie is composed by Kaushik Shukla. Life Is Beautiful lyrics in Kannada and English is given below.

ಲೈಫ್ ಇಸ್ ಬ್ಯೂಟಿಫುಲ್ ಹಾಡಿನ ಸಾಹಿತ್ಯ ಬರೆದವರು ಕಿರಣ್ ಕಾವೇರಪ್ಪ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್, ಅಜಯ್ ರಾಜ್, ದತ್ತಣ್ಣ, ಶಂಕರ್ ಅಶ್ವಥ್, ದೀಕ್ಷಾ ಶರ್ಮ ಅವರು ನಟಿಸಿದ ಮುಂದಿನ ನಿಲ್ದಾಣ ಚಿತ್ರದ ಹಾಡಾಗಿದೆ. ಲೈಫ್ ಇಸ್ ಬ್ಯೂಟಿಫುಲ್ ಹಾಡಿಗೆ ಸಂಗೀತ ಕೊಟ್ಟವರು ಕೌಶಿಕ್ ಶುಕ್ಲ ರವರು. ಮುಂದಿನ ನಿಲ್ದಾಣ ಚಿತ್ರ ನಿರ್ದೇಶಿಸಿದವರು ವಿಜಯ್ ಭರದ್ವಾಜ ಮತ್ತು ನಿರ್ಮಾಪಕರು ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್.

  • ಹಾಡು: ಲೈಫ್ ಇಸ್ ಬ್ಯೂಟಿಫುಲ್
  • ಚಿತ್ರ: ಮುಂದಿನ ನಿಲ್ದಾಣ (೨೦೧೯)
  • ನಿರ್ದೇಶಕ: ವಿಜಯ್ ಭರದ್ವಾಜ
  • ನಿರ್ಮಾಪಕ: ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್
  • ಸಂಗೀತ: ಕೌಶಿಕ್ ಶುಕ್ಲ

Life Is Beautiful lyrics in Kannada

ಲೈಫ್ ಈಸ್ ಸೋ ಬ್ಯೂಟಿಪುಲ್

ಅದನಾಚರಿಸು

ಮುಂದಿದೆ ನೂರು ದಾರಿ

ರಹದಾರಿ ಮನಸು

La Vida Es Bela

A Vida A Linda

ಬದುಕೇ ಸುಂದರ ಕಾದಂಬರಿ

ಕನಸಿನ ಬೆನ್ನೇರಿ ಸಾಗುವ ಜೀವನ

ಪ್ರತಿ ಕ್ಷಣ ಕೂಡಿ ಇಡುವ

ಈ ದಿನಾ ಯಾನವೇ .. ನೂತನಾ

ನಡೆದ ದಾರಿ ತಿರುವಿದೆ

ಮರೆಯಲಾಗದ ನೆನಪಿದೆ

ಭರವಸೆ ನಾಳೆಯೊಂದಿಗೆ

ಲೈಫ್ ಈಸ್ ಸೋ ಬ್ಯೂಟಿಪುಲ್

ಮುಂದಿದೆ ನೂರು ದಾರಿ…

Life Is Beautiful lyrics in English

Life is So Beautiful

Adanaacharisu

Mundide Nooru Daari

Rahadaari Manasu

La Vida Es Bela

A Vida A Linda

Baduke Sundara Kaadambari

Kanasina Benneri Saaguva Jeevana

Prathi Kshana Koodi Iduva

Ee Dina Yaanave.. Noothana

Nadeda Daari Thiruvide

Mareyalaagada Nenapide

Bharavase Naaleyondige

Life is So Beautiful

Mundide Nooru Daari

From Mundina Nildana

  1. Manase Maya Lyrics
  2. Innunu Bekagide Lyrics
  3. Naguva Kalisu Lyrics in Kannada
  4. Party Zamana Lyrics
  5. Life Of Partha Lyrics
  6. More Songs Lyrics from Mundina Nildana Movies

Song Details

  • Movie: Mundina Nildana
  • Starring: Praveen Thej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma
  • Song Name: Life Is Beautiful
  • Singer: Sanjith Hegde
  • Lyricist: Kiran Kaverappa
  • Music: Kaushik Shukla
  • Year: 2019
  • Watch the video: here
  • Producer: Costal Breeze Productions
  • Director: Vijay Bharadhwaj

Innunu Bekagide Lyrics – ಇನ್ನುನೂ ಬೇಕಾಗಿದೆ ಹಾಡಿನ ಸಾಹಿತ್ಯ – Mundina Nildana

Innunu Bekagide Lyrics are penned by Pramod Maravanthe. The song is sung by Vasuki Vaibhav. Innunu Bekagide lyrics are from the movie Mundina Nildana starring Praveen Tej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma. Mundina Nildana released in 2019 and the movie is directed by Vijay Bharadhwaj. and produced by Costal Breeze Productions. The music for the movie is composed by Vasuki Vaibhav. Innunu Bekagide lyrics in Kannada and English is given below.

ಇನ್ನುನೂ ಬೇಕಾಗಿದೆ ಹಾಡಿನ ಸಾಹಿತ್ಯ ಬರೆದವರು ಪ್ರಮೋದ್ ಮರವಂತೆ ರವರು ಹಾಗು ಈ ಹಾಡನ್ನು ಹಾಡಿದವರು ವಾಸುಕಿ ವೈಭವ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್, ಅಜಯ್ ರಾಜ್, ದತ್ತಣ್ಣ, ಶಂಕರ್ ಅಶ್ವಥ್, ದೀಕ್ಷಾ ಶರ್ಮ ಅವರು ನಟಿಸಿದ ಮುಂದಿನ ನಿಲ್ದಾಣ ಚಿತ್ರದ ಹಾಡಾಗಿದೆ. ಇನ್ನುನೂ ಬೇಕಾಗಿದೆ ಹಾಡಿಗೆ ಸಂಗೀತ ಕೊಟ್ಟವರು ವಾಸುಕಿ ವೈಭವ್ ರವರು. ಮುಂದಿನ ನಿಲ್ದಾಣ ಚಿತ್ರ ನಿರ್ದೇಶಿಸಿದವರು ವಿಜಯ್ ಭರದ್ವಾಜ ಮತ್ತು ನಿರ್ಮಾಪಕರು ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್.

  • ಹಾಡು: ಇನ್ನುನೂ ಬೇಕಾಗಿದೆ
  • ಚಿತ್ರ: ಮುಂದಿನ ನಿಲ್ದಾಣ (೨೦೧೯)
  • ನಿರ್ದೇಶಕ: ವಿಜಯ್ ಭರದ್ವಾಜ
  • ನಿರ್ಮಾಪಕ: ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್
  • ಸಂಗೀತ: ವಾಸುಕಿ ವೈಭವ್

Innunu Bekagide lyrics in Kannada

ಇನ್ನೂನು ಬೇಕಾಗಿದೆ

ಒಲವು ಇನ್ನೂನು ಬೇಕಾಗಿದೆ..

ಇನ್ನೂನು ಬೇಕಾಗಿದೆ

ಒಲವು ಇನ್ನೂನು ಬೇಕಾಗಿದೆ..

ಸೋಕಿ ನಿನ್ನ ಮೌನ,

ತಂಗಾಳೀನು ಹಾಡಾಗಿದೆ

ಇನ್ನೂನು ಹೇಳೋದಿದೆ

ನನಗೆ ಇನ್ನೂನು ಕೇಳೋದಿದೆ..

ಇನ್ನೂನು ಹೇಳೋದಿದೆ

ನನಗೆ ಇನ್ನೂನು ಕೇಳೋದಿದೆ

ಭಾವಗಳ ಬೀಸಣಿಗೆ

ಬೀಸೋ ಮಾಯಾವಿ ನೀನು

ನಿನ್ನುಸಿರ ಧ್ಯಾನಿಸುವ

ತೀರ ಸಾಮಾನ್ಯ ನಾನು

ಆಕಾಶದಲ್ಲಿ, ನೀ ದೀಪವಾದೇ

ಇರುಳಾಗಿ ನಾನು, ನಿನಗಾಗಿ ಕಾದೆ

ಈ ಮೌನಕೀಗ, ಮಾಧುರ್ಯವಾದೆ

ಹೊರತಾಗಿ ನಿನ್ನ, ನಾ ಖಾಲಿ ಹಾಳೆ

ಸಿಹಿ ಕಹಿ ಏನಾದರು..

ಪ್ರತಿ ಕ್ಷಣ ಜೊತೆಯಾಗಿರು

ಇನ್ನೂನು ಬೇಕಾಗಿದೆ

ಒಲವು ಇನ್ನೂನು ಬೇಕಾಗಿದೆ..

ಇನ್ನೂನು ಬೇಕಾಗಿದೆ

ಒಲವು ಇನ್ನೂನು ಬೇಕಾಗಿದೆ..

ಸೋಕಿ ನಿನ್ನ ಮೌನ,

ತಂಗಾಳೀನು ಹಾಡಾಗಿದೆ

ಇನ್ನೂನು ಹೇಳೋದಿದೆ

ನನಗೆ ಇನ್ನೂನು ಕೇಳೋದಿದೆ..

ಇನ್ನೂನು ಹೇಳೋದಿದೆ

ನನಗೆ ಇನ್ನೂನು ಕೇಳೋದಿದೆ

Innunu Bekagide lyrics in English

Innunu bekaagide

Olavu innunu bekaagide

Innunu bekaagide

Olavu innunu bekaagide

Soki ninna mouna

Tangaalinu haadagide

Innunu helodide..

Nanage innunu kelodide

Innunu helodide..

Nanage innunu kelodide

Bhaavagala beesanige

Beeso maayavi neenu

Ninnusira dhyanisuva

Teera saamanya naanu

Aakashadalli, nee deepavaade

Irulaagi naanu, ninagaagi kaade

Ee mounakeega, maadhuryavaade

Horathaagi ninna, naa khaali haale

Sihi kahi enaadaru..

Prathi kshana jotheyaagiru..

Innunu bekaagide

Olavu innunu bekaagide

Innunu bekaagide

Olavu innunu bekaagide

Soki ninna mouna

Tangaalinu haadagide

Innunu helodide..

Nanage innunu kelodide

Innunu helodide..

Nanage innunu kelodide.

From Mundina Nildana

  1. Manase Maya Lyrics
  2. Life Is Beautiful Lyrics
  3. Naguva Kalisu Lyrics in Kannada
  4. Party Zamana Lyrics
  5. Life Of Partha Lyrics
  6. More Songs Lyrics from Mundina Nildana Movies

Song Details

  • Movie: Mundina Nildana
  • Starring: Praveen Thej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma
  • Song Name: Innunu Bekagide
  • Singer: Vasuki Vaibhav
  • Lyricist: Pramod Maravanthe
  • Music: Vasuki Vaibhav
  • Year: 2019
  • Watch the video: here
  • Producer: Costal Breeze Productions
  • Director: Vijay Bharadhwaj

Manase Maya Lyrics – ಮನಸೇ ಮಾಯಾ ಹಾಡಿನ ಸಾಹಿತ್ಯ – Mundina Nildana

Manase Maya Lyrics are penned by Kiran Kaverappa. The song is sung by Sooraj Santhosh, Varun Sunil. Manase Maya lyrics are from the movie Mundina Nildana starring Praveen Tej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma. Mundina Nildana released in 2019 and the movie is directed by Vijay Bharadhwaj. and produced by Costal Breeze Productions. The music for the movie is composed by Masala Coffee. Manase Maya lyrics in Kannada and English is given below.

ಮನಸೇ ಮಾಯಾ ಹಾಡಿನ ಸಾಹಿತ್ಯ ಬರೆದವರು ಕಿರಣ್ ಕಾವೇರಪ್ಪ ರವರು ಹಾಗು ಈ ಹಾಡನ್ನು ಹಾಡಿದವರು ಸೂರಜ್ ಸಂತೋಷ್, ವರುಣ್ ಸುನಿಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್, ಅಜಯ್ ರಾಜ್, ದತ್ತಣ್ಣ, ಶಂಕರ್ ಅಶ್ವಥ್, ದೀಕ್ಷಾ ಶರ್ಮ ಅವರು ನಟಿಸಿದ ಮುಂದಿನ ನಿಲ್ದಾಣ ಚಿತ್ರದ ಹಾಡಾಗಿದೆ. ಮನಸೇ ಮಾಯಾ ಹಾಡಿಗೆ ಸಂಗೀತ ಕೊಟ್ಟವರು ಮಸಾಲಾ ಕಾಫಿ ರವರು. ಮುಂದಿನ ನಿಲ್ದಾಣ ಚಿತ್ರ ನಿರ್ದೇಶಿಸಿದವರು ವಿಜಯ್ ಭರದ್ವಾಜ ಮತ್ತು ನಿರ್ಮಾಪಕರು ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್.

  • ಹಾಡು: ಮನಸೇ ಮಾಯಾ
  • ಚಿತ್ರ: ಮುಂದಿನ ನಿಲ್ದಾಣ (೨೦೧೯)
  • ನಿರ್ದೇಶಕ: ವಿಜಯ್ ಭರದ್ವಾಜ
  • ನಿರ್ಮಾಪಕ: ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್
  • ಸಂಗೀತ: ಮಸಾಲಾ ಕಾಫಿ

Manase Maya lyrics in Kannada

ಮನಸೇ ಮಾಯಾ ನದಿಯಾ ಹಾಗೆ

ಹರಿವಾ ಧಾರೆ ಅನುರೂಪಿ ….

ಮಳೆಬಿಲ್ಲೇರಿ ನಗುವ ತೇಲಿ

ಬದುಕೆ ಬಣ್ಣ ಬಹುರೂಪಿ

ಸೆಳೆವಾ ಈ ಸುಂದರೆ

ನಲಿವಾ ವಸುಂಧರೆ

ಸೆಳೆವಾ ಈ ಸುಂದರೆ

ನಲಿವಾ ವಸುಂಧರೆ

ವರ್ಣಿಸಲು ಈ ಚಂದ್ರಿಕೆ

ಸೋತಿಹುದೆ ಸ್ವರಮಾಲಿಕೆ

ನಗುವಿನಲೇ ಸುಳಿವಿರದೆ ಅಪಹರಿಸಿದಲೇ

ಮಧುಗುಂಜನ ಇ ಮಂಜಿನಾ ಹನಿ

ಮನೋರಂಜನಾ ನಿ ನಾಡುವಾ ಧನಿ

ಮಧುಗುಂಜನ ಇ ಮಂಜಿನಾ ಹನಿ

ಮನೋರಂಜನಾ ನಿ ನಾಡುವಾ ಧನಿ

ಸಾರಂಗಿಯು ರಂಗೇರಿದೆ ನವರಂಗಿ ನಲೀವಾಗ

ನವಿಲೂರಿನಾ ನವಿಲೆ ನಿನ್ನಾ ಪ್ರೇರಣೆಯೇ ಏನ್ನಮ್ಮ

ಮದರಂಗಿಯು ನಿನ್ನಾ ಅಂಗೈಲ್ಲೇ

ರಂಗೋಲಿ ಇಡುವಾಗಾ ವನಸಿರಿಯಾ

ನಡುವೆ ಅರಳಿದ ತಾರೆ ನಿನೇನಮ್ಮ

ಆರೋಹದಿ ಮೌನಾ ರಾಗ

ಅನುರಾಗಿ ಅಗೋದೆ ಈಗಾ

ಮನಸಿನಾ ಬೀದಿಯಲಿ ನೀನೆ ನೀನೆ

ಮಧುಗುಂಜ ನಾ ಈ ಮಂಜಿನಾ ಹನಿ

ಮನೋರಂಜನಾ ನಿ ನಾಡುವಾ ಧನಿ

ಮಧುಗುಂಜನ ಈ ಮಂಜಿನಾ ಹನಿ

ಮನೋರಂಜನಾ ನಿ ನಾಡುವಾ ಧನಿ

Manase Maya lyrics in English

Manase maaya nadhiya haage

Hariva dhaare anuroopi

Mallebilleri naguva telli

Baduke banna bahuroopi

Selevaa ee sundhare

Nalivaa vasundhare

Selevaa ee sundhare

Nalivaa vasundhare

Varnisalu e chandrike

Sothihude swaramaalike

Naguvinale sulivirade apaharisidale

Madhugunjana e manjina hani

Manoranjanaa ni naaduwa dhani

Madhugunjana e manjina hani

Manoranjanaa ni naaduwa dhani

Saarangiyu rangeride

Navrangi nalliwaaga

Naviloorina navile ninna

Preraneye ennamma

Madarangilyu ninna angaile

Rangoli iduwaaga

Vanasiriyaa naduve aralida

Taare ninnenamma

Aarohadhi mouna raaga

Anuraagi aagodhe eega

Manasina beedhiyalli neene neene

Madhugunja na e manjina hani

Manoranjanaa ni naaduwa dhani

Madhugunjana e manjina hani

Manoranjanaani no maaduwa dhani

From Mundina Nildana

  1. Innunu Bekagide Lyrics
  2. Life Is Beautiful Lyrics
  3. Naguva Kalisu Lyrics in Kannada
  4. Party Zamana Lyrics
  5. Life Of Partha Lyrics
  6. More Songs Lyrics from Mundina Nildana Movies

Song Details

  • Movie: Mundina Nildana
  • Starring: Praveen Thej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma
  • Song Name: Manase Maya
  • Singer: Sooraj Santhosh, Varun Sunil
  • Lyricist: Kiran Kaverappa
  • Music: Masala Coffee
  • Year: 2019
  • Watch the video: here
  • Producer: Costal Breeze Productions
  • Director: Vijay Bharadhwaj

Sri Ramachandranu Song Lyrics – ಶ್ರೀ ರಾಮಚಂದ್ರನು – Brahmachari

Sri Ramachandranu Song Lyrics are penned by V Nagendra Prasad. The song is sung by Raghu Dixit. Sri Ramachandranu Song lyrics are from the movie Brahmachari starring Ninasam Sathish, Adithi Prabhudeva, Akshatha Srinivas, Shivaraj K R Pete, Ashok, Akanksha, Achyuth Kumar, Padmaja Rao, Datthanna. Brahmachari released in 2019 and the movie is directed by Chandramohan. and produced by Uday K Mehtha. The music for the movie is composed by Dharma Vish. Sri Ramachandranu Song lyrics in Kannada and English is given below.

ಶ್ರೀ ರಾಮಚಂದ್ರನು ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ರಘು ದೀಕ್ಷಿತ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ನೀನಾಸಂ ಸತೀಶ್, ಅದಿತಿ ಪ್ರಭುದೇವ, ಅಕ್ಷತಾ ಶ್ರೀನಿವಾಸ್, ಶಿವರಾಜ್ ಕೆ ಆರ್ ಪೇಟೆ, ಅಶೋಕ್, ಆಕಾಂಕ್ಷ, ಅಚ್ಯುತ್ ಕುಮಾರ್, ಪದ್ಮಜಾ ರಾವ್, ದತ್ತಣ್ಣ ಅವರು ನಟಿಸಿದ ಬ್ರಹ್ಮಚಾರಿ ಚಿತ್ರದ ಹಾಡಾಗಿದೆ. ಶ್ರೀ ರಾಮಚಂದ್ರನು ಹಾಡಿಗೆ ಸಂಗೀತ ಕೊಟ್ಟವರು ಧರ್ಮ ವಿಶ್ ರವರು. ಬ್ರಹ್ಮಚಾರಿ ಚಿತ್ರ ನಿರ್ದೇಶಿಸಿದವರು ಚಂದ್ರಮೋಹನ್ ಮತ್ತು ನಿರ್ಮಾಪಕರು ಉದಯ್ ಕೆ ಮೆಹ್ತಾ.

  • ಹಾಡು: ಶ್ರೀ ರಾಮಚಂದ್ರನು
  • ಚಿತ್ರ: ಬ್ರಹ್ಮಚಾರಿ (೨೦೧೯)
  • ನಿರ್ದೇಶಕ: ಚಂದ್ರಮೋಹನ್
  • ನಿರ್ಮಾಪಕ: ಉದಯ್ ಕೆ ಮೆಹ್ತಾ
  • ಸಂಗೀತ: ಧರ್ಮ ವಿಶ್

Sri Ramachandranu Song lyrics in English

Sri ramachandranu vanavasa hodanu
Heegeke nanna balauu aagidee
Hanebaraha yako naa kane heegide
Preethiyali nanu atiyadene
Lokane naguva patiyadene
Valle tana nee..
Valle guna nee..
Nanna huttu gunavuu..
Valle tana nee..
Valle guna nee..
Tappu antu jagauu..

Nanna tapeenu yake intha bahumana
Dura tallodu pretigindu sariyena
Jagada niyama tiliyade hodene
Valava niyama kaliyade sotene

Ninee annodu indu kado halee gaya
Irale bekyeno chinte anno adhaya
Nenepe nenepe mareyale aagadee
yedaya valage iliya hagide

Valle tana nee..
Valle guna nee..
Nanna huttu gunavuu..
Valle tana nee..
Valle guna nee..
Tappu antu jagauu

From Brahmachari

  1. Hidka Hidka Song Lyrics
  2. Aarambha Aarambha Song Lyrics
  3. More Songs Lyrics from Brahmachari Movie

Song Details

  • Movie: Brahmachari
  • Starring: Ninasam Sathish, Adithi Prabhudeva, Akshatha Srinivas, Shivaraj K R Pete, Ashok, Akanksha, Achyuth Kumar, Padmaja Rao, Datthanna
  • Song Name: Sri Ramachandranu Song
  • Singer: Raghu Dixit
  • Lyricist: V Nagendra Prasad
  • Music: Dharma Vish
  • Year: 2019
  • Watch the video: here
  • Producer: Uday K Mehtha
  • Director: Chandramohan

Aarambha Aarambha Song Lyrics – ಆರಂಭ ಆರಂಭ ಸಾಹಿತ್ಯ – Brahmachari

Aarambha Aarambha Song Lyrics are penned by V Nagendra Prasad. The song is sung by Sanjith Hegde, Supriya Ram. Aarambha Aarambha Song lyrics are from the movie Brahmachari starring Ninasam Sathish, Adithi Prabhudeva, Akshatha Srinivas, Shivaraj K R Pete, Ashok, Akanksha, Achyuth Kumar, Padmaja Rao, Datthanna. Brahmachari released in 2019 and the movie is directed by Chandramohan. and produced by Uday K Mehtha. The music for the movie is composed by Dharma Vish. Aarambha Aarambha Song lyrics in Kannada and English is given below.

ಆರಂಭ ಆರಂಭ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ, ಸುಪ್ರಿಯಾ ರಾಮ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ನೀನಾಸಂ ಸತೀಶ್, ಅದಿತಿ ಪ್ರಭುದೇವ, ಅಕ್ಷತಾ ಶ್ರೀನಿವಾಸ್, ಶಿವರಾಜ್ ಕೆ ಆರ್ ಪೇಟೆ, ಅಶೋಕ್, ಆಕಾಂಕ್ಷ, ಅಚ್ಯುತ್ ಕುಮಾರ್, ಪದ್ಮಜಾ ರಾವ್, ದತ್ತಣ್ಣ ಅವರು ನಟಿಸಿದ ಬ್ರಹ್ಮಚಾರಿ ಚಿತ್ರದ ಹಾಡಾಗಿದೆ. ಆರಂಭ ಆರಂಭ ಹಾಡಿಗೆ ಸಂಗೀತ ಕೊಟ್ಟವರು ಧರ್ಮ ವಿಶ್ ರವರು. ಬ್ರಹ್ಮಚಾರಿ ಚಿತ್ರ ನಿರ್ದೇಶಿಸಿದವರು ಚಂದ್ರಮೋಹನ್ ಮತ್ತು ನಿರ್ಮಾಪಕರು ಉದಯ್ ಕೆ ಮೆಹ್ತಾ.

  • ಹಾಡು: ಆರಂಭ ಆರಂಭ
  • ಚಿತ್ರ: ಬ್ರಹ್ಮಚಾರಿ (೨೦೧೯)
  • ನಿರ್ದೇಶಕ: ಚಂದ್ರಮೋಹನ್
  • ನಿರ್ಮಾಪಕ: ಉದಯ್ ಕೆ ಮೆಹ್ತಾ
  • ಸಂಗೀತ: ಧರ್ಮ ವಿಶ್

Aarambha Aarambha Song lyrics in English

Aarambha aarambha hosadaada milana
Aarambha oh ho aarambha
Naviradha kathana
Manasemba goodali sihiyaada haavali
Idakke yenendu naa helali

Adey haratey adey mouna adey dinavella
Adey avanu adey avalu maathe mugidilla
Adey haratey adey mouna adey dinavella
Adey avanu adey avalu maathe mugidilla…

Elle irali hege irali noodide bimba
Prathi kshanavu jothe iruva
Aasey kanthumba
Hrudhayave hrudhayave
Gelethana chendave
Ella bhavne hanchikolluva
Eradu manasugalu
Nalku kannalu thumbi thulukive
Onde kanasugalu

Aarambha aarambha hosadaada milana

Intha madhura prema chigura
Belesidavan yaaro
Yede maneya kadha thegeda
Devaru yaaro…

Hrudhayave hrudhayave sakalavu premave
Huchchu kudureya hathi kulithide
Manasu ee ghalige
Pranayadurige horatu ninthide
Mohave therige

Adey haratey adey mouna adey dinavella
Adey avanu adey avalu maathe mugidilla
Adey haratey adey mouna adey dinavella
Adey avanu adey avalu maathe mugidilla….

From Brahmachari

  1. Hidka Hidka Song Lyrics
  2. Sri Ramachandranu Song Lyrics
  3. More Songs Lyrics from Brahmachari Movie

Song Details

  • Movie: Brahmachari
  • Starring: Ninasam Sathish, Adithi Prabhudeva, Akshatha Srinivas, Shivaraj K R Pete, Ashok, Akanksha, Achyuth Kumar, Padmaja Rao, Datthanna
  • Song Name: Aarambha Aarambha Song
  • Singer: Sanjith Hegde, Supriya Ram
  • Lyricist: V Nagendra Prasad
  • Music: Dharma Vish
  • Year: 2019
  • Watch the video: here
  • Producer: Uday K Mehtha
  • Director: Chandramohan

Hidka Hidka Song Lyrics – ಹಿಡ್ಕ ಹಿಡ್ಕ ಹಾಡಿನ ಸಾಹಿತ್ಯ – Brahmachari

Hidka Hidka Song Lyrics are penned by Chethan Kumar. The song is sung by Naveen Sajju, Pinky Maidasani, Bhargavi Pillai. Hidka Hidka Song lyrics are from the movie Brahmachari starring Ninasam Sathish, Adithi Prabhudeva, Akshatha Srinivas, Shivaraj K R Pete, Ashok, Akanksha, Achyuth Kumar, Padmaja Rao, Datthanna. Brahmachari released in 2019 and the movie is directed by Chandramohan. and produced by Uday K Mehtha. The music for the movie is composed by Dharma Vish. Hidka Hidka Song lyrics in Kannada and English is given below.

ಹಿಡ್ಕ ಹಿಡ್ಕ ಹಾಡಿನ ಸಾಹಿತ್ಯ ಬರೆದವರು ಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ನವೀನ ಸಜ್ಜು, ಪಿಂಕಿ ಮೈದಾಸನಿ, ಭಾರ್ಗವಿ ಪಿಲ್ಲೈ ರವರು. ಈ ಹಾಡು ೨೦೧೯ ಬಿಡುಗಡೆಯಾದ ನೀನಾಸಂ ಸತೀಶ್, ಅದಿತಿ ಪ್ರಭುದೇವ, ಅಕ್ಷತಾ ಶ್ರೀನಿವಾಸ್, ಶಿವರಾಜ್ ಕೆ ಆರ್ ಪೇಟೆ, ಅಶೋಕ್, ಆಕಾಂಕ್ಷ, ಅಚ್ಯುತ್ ಕುಮಾರ್, ಪದ್ಮಜಾ ರಾವ್, ದತ್ತಣ್ಣ ಅವರು ನಟಿಸಿದ ಬ್ರಹ್ಮಚಾರಿ ಚಿತ್ರದ ಹಾಡಾಗಿದೆ. ಹಿಡ್ಕ ಹಿಡ್ಕ ಹಾಡಿಗೆ ಸಂಗೀತ ಕೊಟ್ಟವರು ಧರ್ಮ ವಿಶ್ ರವರು. ಬ್ರಹ್ಮಚಾರಿ ಚಿತ್ರ ನಿರ್ದೇಶಿಸಿದವರು ಚಂದ್ರಮೋಹನ್ ಮತ್ತು ನಿರ್ಮಾಪಕರು ಉದಯ್ ಕೆ ಮೆಹ್ತಾ.

  • ಹಾಡು: ಹಿಡ್ಕ ಹಿಡ್ಕ
  • ಚಿತ್ರ: ಬ್ರಹ್ಮಚಾರಿ (೨೦೧೯)
  • ನಿರ್ದೇಶಕ: ಚಂದ್ರಮೋಹನ್
  • ನಿರ್ಮಾಪಕ: ಉದಯ್ ಕೆ ಮೆಹ್ತಾ
  • ಸಂಗೀತ: ಧರ್ಮ ವಿಶ್

Hidka Hidka Song lyrics in Kannada

ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ
ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ
ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ
ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ

ಪಿಕ್ಚರ್ ನೋಡ್ಬೇಕು ನಾನು
ಟೆಂಟಿಗೆ ಕರ್ಕೊಂಡು ಹೋಯ್ತೀಯ
ಕರೆಂಟು ಒಂಟೋಗಾಯ್ತೆ
ಬರೋ ಗಂಟ ವಸಿ ಕಾಯುತೀಯ
ಮುಟ್ಟುದ್ರೆ ಹೊಂಟೋಯ್ತ್ಯ ಓಡಿ
ಹಿಂಗಾದ್ರೆ ಹೆಂಗಾಯ್ತ್ಯೊ ಡ್ಯಾಡಿ
ಜ್ವರ ಬಂದಂಗ್ ಆಗ್ತಾಯ್ತೆ ಬಾಡೀ
ಆಮೇಲೆ ಆಯ್ತೀನಿ ಡ್ಯಾಡೀ

ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ
ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ

ಟಚ್ ಆದ್ರೆ ಯಾಕೋ ನೀನು ಮೆಲ್ಟ್ ಆಗೋಗ್ತೀಯಾ
ಸಿಕ್ಕಾಪಟ್ಟೆ ಹೀಟು ನೀನು ದೂರ ಇರ್ತೀಯಾ
ಮುತ್ತು ಕೊಟ್ರೆ ಯಾಕೋ ನೀನು ಮಲ್ಕೊಂಬುಡ್ತಿಯ
ಮುತ್ತಲ್ಲೆ ಮತ್ತಯ್ತೆ ಮೆತ್ತಗಿರ್ತೀಯಾ
ಜೆನರೇಶನ್ ಅಪ್‌ಡೇಟ್ ಮಾಡಿ
ಬಿರಬಿರನೆ ಆಗಪ್ಪ ಡ್ಯಾಡೀ
ಪಿಕಪ್ಪು ತಕತಾಯ್ತೆ ಗಾಡಿ
ಆಮೇಲೆ ಆಯ್ತೀನಿ ಡ್ಯಾಡೀ ಡ್ಯಾಡೀ

ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ
ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ
ಪಿಕ್ಚರ್ ನೋಡ್ಬೇಕು ನಾನು
ಟೆಂಟಿಗೆ ಕರ್ಕೊಂಡು ಹೋಯ್ತೀಯ
ಕರೆಂಟು ಒಂಟೋಗಾಯ್ತೆ
ಬರೋ ಗಂಟ ವಸಿ ಕಾಯುತೀಯ
ತಬ್ಕೊಂಡ್ರೆ ಶೇಕ್ ಆಯ್ತದೆ ಬಾಡೀ
ಹಿಂಗಾದ್ರೆ ಹೆಂಗಾಯ್ತ್ಯೊ ಡ್ಯಾಡಿ ಡ್ಯಾಡಿ
ಜ್ವರ ಬಂದಂಗ್ ಆಗ್ತಾಯ್ತೆ ಬಾಡೀ
ಮಾಡ್ಬ್ಯಾಡ ನನ್ನ ಮೇಲೆ ಮೋಡಿ

ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ
ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕಾ

ಬೇಗ ಬೇಗ ಸೂಪರ್ ಮ್ಯಾನು ಆಯ್ತಿಯ
ನಂಗೂನು ಆಸೆ ಆಯ್ತೆ ಟೈಮು ಕೊಡ್ತೀಯಾ
ಎಲ್ಲದಕ್ಕೂ ಯಾಕೋ ಹೀಂಗೆ ತಡ ಮಾಡ್ತೀಯಾ
ಅಲ್ಲಿ ಇಲ್ಲಿ ಕೈ ಹಾಕದೆ ಸುಮ್ಕೆ ಇರ್ತೀಯಾ
ಕಣ್ಣಲ್ಲಿ ಕನೆಕ್ಟು ಮಾಡಿ
ಬಿರ ಬಿರನೆ ಆಗಪ್ಪ ಡ್ಯಾಡೀ
ಬರ್ತೀನಿ ಕಸರತ್ತು ಮಾಡಿ
ಆಮೇಲೆ ಬ್ಯಾಟಿಂಗು ನೋಡಿ

ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ
ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ

Hidka Hidka Song lyrics in English

Hidka Hidka Hidka Vasi Hidka Hidka Hidka
Tadka Tadka Tadka Vasi Tadka Tadka Tadka
Hidka Hidka Hidka Vasi Hidka Hidka Hidka
Tadka Tadka Tadka Vasi Tadka Tadka Tadka

Picture Nodbeku Naanu
Tentige Karkondu Hoyteeya
Karentu Ontogayte
Baro Ganta Vasi Kaayuteeya
Muttudre Hontoytya Odi
Hingaadre Hengaytyo Dyaadi
Jwara Bandang Aagtayte Body
Amele Aaytini Daddy

Hidka Hidka Hidka Vasi Hidka Hidka Hidka
Tadka Tadka Tadka Vasi Tadka Tadka Tadka

Touch Adre Yako Neenu Melt Aagogtiyaa
Sikkapatte Heetu Neenu Doora Irthiya
Muttu Kotre Yako Neenu Malkombudtiya
Muttalle Mattayte Mettagirtiyaa
Generation Update Maadi
Birabirane Aagappa Daddy
Pikappu Takataayte Gaadi
Amele Aaytini Daddy Daddy

Tadka Tadka Tadka Vasi Tadka Tadka Tadka
Hidka Hidka Hidka Vasi Hidka Hidka Hidka
Picture Nodbeku Naanu
Tentige Karkondu Hoyteeya
Karentu Ontogayte
Baro Ganta Vasi Kaayuteeya
Thabkondre Shake Aaytade Body
Hingaadre Hengaytyo Dyaadi Dyaadi
Jwara Bandang Aagtayte Body
Maadbyaada Nanna Mele Modi

Hidka Hidka Hidka Vasi Hidka Hidka Hidka
Tadka Tadka Tadka Vasi Tadka Tadka Tadka

Bega Bega Super Myaanu Aaytiya
Nangunu Aase Ayte Time-U Kodtiya
Elladakku Yaako Hinge Tada Maadtiya
Alli Illi Kai Haakade Sumka Irtiya
Kannalli Kanektu Maadi
Bira Birane Aagappa Daddy
Bartini Kasarattu Maadi
Amele Batting Nodi

Tadka Tadka Tadka Vasi Tadka Tadka Tadka
Hidka Hidka Hidka Vasi Hidka Hidka Hidka

From Brahmachari

  1. Aarambha Aarambha Song Lyrics
  2. Sri Ramachandranu Song Lyrics
  3. More Songs Lyrics from Brahmachari Movie

Song Details

  • Movie: Brahmachari
  • Starring: Ninasam Sathish, Adithi Prabhudeva, Akshatha Srinivas, Shivaraj K R Pete, Ashok, Akanksha, Achyuth Kumar, Padmaja Rao, Datthanna
  • Song Name: Hidka Hidka Song
  • Singer: Naveen Sajju, Pinky Maidasani, Bhargavi Pillai
  • Lyricist: Chethan Kumar
  • Music: Dharma Vish
  • Year: 2019
  • Watch the video: here
  • Producer: Uday K Mehtha
  • Director: Chandramohan

Tik Tok Girmit Song Lyrics – ಟಿಕ್ ಟಾಕ್ ಗಿರ್ಮಿಟ್ ಸಾಹಿತ್ಯ – 2019

Tik Tok Girmit Song Lyrics are penned by Pramod Maravanthe. The song is sung by Naveen Sajju, Arundhati Hegde. Tik Tok Girmit Song lyrics are from the movie Girmit starring Ashlesh Raj, Shlagha Saligrama, Shravya Maravanthe, Nagaraj Japthi, Thanisha Kone, Aradhya Shetty, Adithya Kundapura. Girmit released in 2019 and the movie is directed by Ravi Basrur. and produced by N S Rajkumar. The music for the movie is composed by Ravi Basrur. Dhoom Ratta Song lyrics in Kannada and English is given below.

ಟಿಕ್ ಟಾಕ್ ಹಾಡಿನ ಸಾಹಿತ್ಯ ಬರೆದವರು ಪ್ರಮೋದ್ ಮರವಂತೆ ರವರು ಹಾಗು ಈ ಹಾಡನ್ನು ಹಾಡಿದವರು ನವೀನ ಸಜ್ಜು, ಮತ್ತು ಅರುಂದತಿ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಆಶ್ಲೇಷ್ ರಾಜ್, ಶ್ಲಾಘ ಸಾಲಿಗ್ರಾಮ, ಶ್ರವ್ಯ ಮರವಂತೆ, ನಾಗರಾಜ್ ಜಪ್ತಿ, ತನಿಷಾ ಕೋಣೆ, ಆರಾಧ್ಯ ಶೆಟ್ಟಿ, ಆದಿತ್ಯ ಕುಂದಾಪುರ ಅವರು ನಟಿಸಿದ ಗಿರ್ಮಿಟ್ ಚಿತ್ರದ ಹಾಡಾಗಿದೆ. ಟಿಕ್ ಟಾಕ್ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಗಿರ್ಮಿಟ್ ಚಿತ್ರ ನಿರ್ದೇಶಿಸಿದವರು ರವಿ ಬಸರೂರ್ ಮತ್ತು ನಿರ್ಮಾಪಕರು ಏನ್ ಎಸ್ ರಾಜಕುಮಾರ್.

  • ಹಾಡು: ಟಿಕ್ ಟಾಕ್
  • ಚಿತ್ರ: ಗಿರ್ಮಿಟ್ (೨೦೧೯)
  • ನಿರ್ದೇಶಕ: ರವಿ ಬಸರೂರ್
  • ನಿರ್ಮಾಪಕ: ಏನ್ ಎಸ್ ರಾಜಕುಮಾರ್
  • ಸಂಗೀತ: ರವಿ ಬಸರೂರ್

Tik Tok Girmit Song lyrics in English

Lagna aagu Time-inyaaga hudugi sikkalri
Hangu hingu sikru Mummy Daddy oppalri

Lagna aagu Time-inyaaga hudugi sikkalri
Hangu hingu sikru Mummy Daddy oppalri

Namgu Okay aago gandu inna sikkilri
Broker yaaka ena Phone-a etthalri
Daily nooru Photo nodi
Avra ivra kaadi bedi
Hudkadraaga ivra jodi BP bandaithri
Height-u Weight-u hondsi nodi
Dowry giwry Deal-a maadi
Maadadraaga ivra jodi huccha hidadaithri
Tik Tok-u Tik Tok-u nodbittu

Thintha irri girmit-u
Maduve maklu maadbittu
Baduko Life-e girmit-u
Tik Tok-u Tik Tok-u nodbittu
Thintha irri girmit-u
Maduve maklu maadbittu
Baduko Life-e girmit-u

Olle hudga aagirbeka

Odaadakka Car irbeka
Atthi kaata ilde idre Best-u anthaarri
Hudgi Degree odirabeka
Heroine-u hang irabeka
Daddy hathra rokka idra Okay anthaarri
Vaysu swalpa kammi maadi
Sambla swalpa jaasthi heli
Maadadraaga ivra jodi thali kettaithri
Photo swalpa bellaga maadi
Jaathakaana thiddi theedi
Hudkadraaga ivra jodi vaysa aagaithri
Tik Tok-u Tik Tok-u nodbittu

Thintha irri girmit-u
Maduve maklu maadbittu
Baduko Life-e girmit-u
Tik Tok-u Tik Tok-u nodbittu
Thintha irri girmit-u
Maduve maklu maadbittu
Baduko Life-e girmit-u

Nododakka Smart irbeka

Obne maga aagirbeka
Halli bittu City-aagidra
Hennu kodthaarri
Adigi maadak gotthirabeka
Kaalupaada bittirabeka
Aaju baaju mandinella keli maadi
Lagna aagthaarri
Hennu hetthor kashta nodi
Hethragentu sulla heli
Kattadraaga dibbanad gaadi
Byaani bandaithri
Chinna belli reshmi seeri
Ellaanu maimyaal heri
Kalsadraaga lagna maadi
Jeevna mugdaithri
Dyaavre
Lagna aagu Time-inyaaga hudugi sikkalri
Hangu hingu sikru Mummy Daddy oppalri
Oho…
Namgu okay aago gandu inna sikkilri
Broker shaanya phone-na
Divert’g haakyaanri
Tik Tok-u Tik Tok-u nodbittu

Thintha irri girmit-u
Maduve maklu maadbittu
Baduko Life-e girmit-u
Tik Tok-u Tik Tok-u nodbittu
Thintha irri girmit-u
Maduve maklu maadbittu
Baduko Life-e girmit-u

From Girmit

  1. Aarambhave Aanandave Lyrics
  2. Dhoom Ratta Song Lyrics
  3. More Songs lyrics from Girmit movie

Song Details

  • Movie: Girmit
  • Starring: Ashlesh Raj, Shlagha Saligrama, Shravya Maravanthe, Nagaraj Japthi, Thanisha Kone, Aradhya Shetty, Adithya Kundapura
  • Song Name: Tik Tok Girmit Song
  • Singer: Naveen Sajju, Arundhati Hegde
  • Lyricist: Pramod Maravanthe
  • Music: Ravi Basrur
  • Year: 2019
  • Watch the video: here
  • Producer: N S Rajkumar
  • Director: Ravi Basrur

Dhoom Ratta Song Lyrics – ಧೂಮ್ ರತ್ತ ಹಾಡಿನ ಸಾಹಿತ್ಯ – Girmit

Dhoom Ratta Song Lyrics are penned by Ravi Basrur. The song is sung by Puneeth Rajkumar. Dhoom Ratta Song lyrics are from the movie Girmit starring Ashlesh Raj, Shlagha Saligrama, Shravya Maravanthe, Nagaraj Japthi, Thanisha Kone, Aradhya Shetty, Adithya Kundapura. Girmit released in 2019 and the movie is directed by Ravi Basrur. and produced by N S Rajkumar. The music for the movie is composed by Ravi Basrur. Dhoom Ratta Song lyrics in Kannada and English is given below.

ಧೂಮ್ ರತ್ತ ಹಾಡಿನ ಸಾಹಿತ್ಯ ಬರೆದವರು ರವಿ ಬಸರೂರ್ ರವರು ಹಾಗು ಈ ಹಾಡನ್ನು ಹಾಡಿದವರು ಪುನೀತ್ ರಾಜಕುಮಾರ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಆಶ್ಲೇಷ್ ರಾಜ್, ಶ್ಲಾಘ ಸಾಲಿಗ್ರಾಮ, ಶ್ರವ್ಯ ಮರವಂತೆ, ನಾಗರಾಜ್ ಜಪ್ತಿ, ತನಿಷಾ ಕೋಣೆ, ಆರಾಧ್ಯ ಶೆಟ್ಟಿ, ಆದಿತ್ಯ ಕುಂದಾಪುರ ಅವರು ನಟಿಸಿದ ಗಿರ್ಮಿಟ್ ಚಿತ್ರದ ಹಾಡಾಗಿದೆ. ಧೂಮ್ ರತ್ತ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಗಿರ್ಮಿಟ್ ಚಿತ್ರ ನಿರ್ದೇಶಿಸಿದವರು ರವಿ ಬಸರೂರ್ ಮತ್ತು ನಿರ್ಮಾಪಕರು ಏನ್ ಎಸ್ ರಾಜಕುಮಾರ್.

  • ಹಾಡು: ಧೂಮ್ ರತ್ತ
  • ಚಿತ್ರ: ಗಿರ್ಮಿಟ್ (೨೦೧೯)
  • ನಿರ್ದೇಶಕ: ರವಿ ಬಸರೂರ್
  • ನಿರ್ಮಾಪಕ: ಏನ್ ಎಸ್ ರಾಜಕುಮಾರ್
  • ಸಂಗೀತ: ರವಿ ಬಸರೂರ್

Dhoom Ratta Song lyrics in English

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Gandaalu Gandu Koosu

Gandaagaadi Gandu Kacche

Gandadike Gandu Mettu

Janaka Jana Janaka

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Panjurli Panditavakki

Pakka Vaadya Paduvana Paradi

Kalagacchu Kagga Daari

Janaka Janaka Janaka..

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Padukaneyalli Parase

Padde Pacchu Pagadi

Patamaadu Patta Raani

Nakkalu Jana Janaka

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

He Dakke Dappu Damari Dolu

Pacche Pagari

Pacchane Buguri

Janaka Janaka Janaka Janjaanaa

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Bengaluru Tumakuru

Chitradurga Kolara

Chikkamagalluru Ramanagara

Davanagere Shivmogga

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Mandya Mysore Hasana

Kodagu Chamarajnagara Karwara

Udupi Mangalore

Dharwad Bidar

Dakshina Kannada Kundapura

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Ballari Yaadgiri

Kalburgi Raichur

Hubbali Koppala

Uttara Kannada

Gadaga Vijayapura

Haveri Belagavi

Bagalkote

He Dakke Dappu Damari Dolu

Pacche Pagari

Pacchane Buguri

Janaka Janaka Janaka Janjaanaa

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

Dhoom Ratta Dhoom Ratta

Dhoom Ratta Ta Tta Base

From Girmit

  1. Aarambhave Aanandave Lyrics
  2. Tik Tok Girmit Song Lyrics
  3. More Songs lyrics from Girmit movie

Song Details

  • Movie: Girmit
  • Starring: Ashlesh Raj, Shlagha Saligrama, Shravya Maravanthe, Nagaraj Japthi, Thanisha Kone, Aradhya Shetty, Adithya Kundapura
  • Song Name: Dhoom Ratta Song
  • Singer: Puneeth Rajkumar
  • Lyricist: Ravi Basrur
  • Music: Ravi Basrur
  • Year: 2019
  • Watch the video: here
  • Producer: N S Rajkumar
  • Director: Ravi Basrur

Aarambhave Aanandave Lyrics – ಆರಂಭವೇ ಆನಂದವೇ – Girmit

Aarambhave Aanandave Lyrics are penned by Kinnal Raj. The song is sung by Santhosh Venky. Aarambhave Aanandave lyrics are from the movie Girmit starring Ashlesh Raj, Shlagha Saligrama, Shravya Maravanthe, Nagaraj Japthi, Thanisha Kone, Aradhya Shetty, Adithya Kundapura. Girmit released in 2019 and the movie is directed by Ravi Basrur. and produced by N S Rajkumar. The music for the movie is composed by Ravi Basrur. Aarambhave Aanandave lyrics in Kannada and English is given below.

ಆರಂಭವೇ ಆನಂದವೇ ಹಾಡಿನ ಸಾಹಿತ್ಯ ಬರೆದವರು ಕಿನ್ನಳ್ ರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಸಂತೋಷ್ ವೆಂಕಿ ರವರು. ಈ ಹಾಡು ೨೦೧೯ ಬಿಡುಗಡೆಯಾದ ಆಶ್ಲೇಷ್ ರಾಜ್, ಶ್ಲಾಘ ಸಾಲಿಗ್ರಾಮ, ಶ್ರವ್ಯ ಮರವಂತೆ, ನಾಗರಾಜ್ ಜಪ್ತಿ, ತನಿಷಾ ಕೋಣೆ, ಆರಾಧ್ಯ ಶೆಟ್ಟಿ, ಆದಿತ್ಯ ಕುಂದಾಪುರ ಅವರು ನಟಿಸಿದ ಗಿರ್ಮಿಟ್ ಚಿತ್ರದ ಹಾಡಾಗಿದೆ. ಆರಂಭವೇ ಆನಂದವೇ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಗಿರ್ಮಿಟ್ ಚಿತ್ರ ನಿರ್ದೇಶಿಸಿದವರು ರವಿ ಬಸರೂರ್ ಮತ್ತು ನಿರ್ಮಾಪಕರು ಏನ್ ಎಸ್ ರಾಜಕುಮಾರ್.

  • ಹಾಡು: ಆರಂಭವೇ ಆನಂದವೇ
  • ಚಿತ್ರ: ಗಿರ್ಮಿಟ್ (೨೦೧೯)
  • ನಿರ್ದೇಶಕ: ರವಿ ಬಸರೂರ್
  • ನಿರ್ಮಾಪಕ: ಏನ್ ಎಸ್ ರಾಜಕುಮಾರ್
  • ಸಂಗೀತ: ರವಿ ಬಸರೂರ್

Aarambhave Aanandave lyrics in English

Suno piyaa…


mene piya
o…o…
o piyaa

aarambhave…
aanandave…
kanna munde…
neenu bandar…

aatankave…
sankochave…
nalle neenu…
ille iddare…

aarambhave…
aanandave…
kanna munde…
neenu bandar…

aatankave…
sankochave…
nalle neenu…
ille iddare…

shrungaara seemeya
soundarya raaniya
oppige kottare
ninne kaayave

ambaari maadalu
e tolu saalade
hu annu summane
hottu saaguve

hucchu hididange
hucchu hididange
e hennu nodi eno
hucchu hididange
hucchu hididange
e hennu nodi eno
hucchu hididange

kene haalinalli
minda surasundari
shashi varna meeriso
vadana ni kinnari

makarandha
dhaareya suriso
adharasini
paripoorna sikkare

neenu nanage sari
shrungaara seemeya
soundarya raaniye
oppige kottare
ninne kaayave

ambaari maadalu
e tolu salade
hu annu summane
hottu saaguve

hucchu hididange
hucchu hididange
e hennu nodi eno
hucchu hididange
hucchu hididange
e hennu nodi eno
hucchu hididange

From Girmit

  1. Dhoom Ratta Song Lyrics
  2. Tik Tok Girmit Song Lyrics
  3. More Songs lyrics from Girmit movie

Song Details

  • Movie: Girmit
  • Starring: Ashlesh Raj, Shlagha Saligrama, Shravya Maravanthe, Nagaraj Japthi, Thanisha Kone, Aradhya Shetty, Adithya Kundapura
  • Song Name: Aarambhave Aanandave
  • Singer: Santhosh Venky
  • Lyricist: Kinnal Raj
  • Music: Ravi Basrur
  • Year: 2019
  • Watch the video: here
  • Producer: N S Rajkumar
  • Director: Ravi Basrur