Balma Tagaru Song Lyrics are penned by Jayanth Kaykini. The song is sung by Charanraj & Siddhartha Belmannu. Balma Tagaru Song lyrics are from the movie Tagaru starring Shivarajkumar, Manvitha Harish, Bhavana Menon, Dhananjaya, Vasishta N Simha, . Tagaru released in 2018 and the movie is directed by Duniya Soori. and produced by K P Srikanth. The music for the movie is composed by Charan Raj. Balma Tagaru Song lyrics in Kannada and English is given below.
ಬಲಮಾ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ಸಿದ್ಧಾರ್ಥ ಬೆಲ್ಮನ್ನು ಮತ್ತು ಚರಣ್ರಾಜ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶಿವರಾಜ್ಕುಮಾರ್, ಮಾನ್ವಿತಾ ಹರೀಶ್, ಭವನ ಮೆನನ್, ಧನಂಜಯ, ವಸಿಷ್ಠ ಏನ್ ಸಿಂಹ ಅವರು ನಟಿಸಿದ ಟಗರು ಚಿತ್ರದ ಹಾಡಾಗಿದೆ. ಬಲಮಾ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಟಗರು ಚಿತ್ರ ನಿರ್ದೇಶಿಸಿದವರು ದುನಿಯಾ ಸೂರಿ ಮತ್ತು ನಿರ್ಮಾಪಕರು ಕೆಪಿ ಶ್ರೀಕಾಂತ್.
- ಹಾಡು: ಬಲಮಾ
- ಚಿತ್ರ: ಟಗರು (೨೦೧೮)
- ನಿರ್ದೇಶಕ: ದುನಿಯಾ ಸೂರಿ
- ನಿರ್ಮಾಪಕ: ಕೆಪಿ ಶ್ರೀಕಾಂತ್
- ಸಂಗೀತ: ಚರಣ್ ರಾಜ್
Balma Tagaru Song lyrics in Kannada
ನಿನ್ನ ಭಯವೇ ನಿನ್ನ ಮದವು
ಸಿಗಲಿ ಬೇಗ ಕಳೆದ ನಗುವು
ಕೂಗೊ ಕಡಲು ಮೌನ ತೀರ
ಮನುಜ ನೀನು ಯಾಕೆ ಕ್ರೂರ
ನಿನ್ನ ಭಯವೇ ನಿನ್ನ ಮದವು
ನೀನೆ ನಾಶ ನಿನ್ನ ದ್ವೇಷದಿಂದ
ಎಲ್ಲ ಮೋಸ ದ್ರುಷ್ಟಿ ದೋಷದಿಂದ
ಈ ಹುಂಬ ಜಂಬವನ್ನು
ಬಿಡು ನೀನೀಗ
ಮೋರ ಬಲಮ ಬಲಮ ಬಲಮ ಬಲಮ
ಲಾಗೆ ನಾ ಮೊರ ಲಾಗೆ ನಾ ಮೊರ… {x4}
ಕತ್ತಲಲ್ಲಿ ಮಿಂಚನ್ನು ಝಳಪಿಸುತ
ಊರ ಕೇರಿಯೆಲ್ಲವ ಬೆಳಗಿಸುತ
ನೆಲದ ಗಾಯ
ಹೊಲಿಯುವಂತೆ ಸುರಿಯೆ, ಮಳೆಯೆ..
ಮನವ ತೊಳೆಯೆ
ಸುರಿಯೆ ಮಳೆಯೆ
ಮೋರ ಬಲಮ ಬಲಮ
ಬಲ್ ಬಲ್ ಬಲ್ ಬಲಮ
ಆಯೆ ನಾ ಆಯೆ ನಾ
ಮೋರ ಮೋರ ಬಲ್ ಬಲ್ ಬಲಮ
ಬಲಮ ಬಲಮ
ಅ ಅ ಅ ಆಯೆ ನಾ…
Balma Tagaru Song lyrics in English
Ninna Bhayave Ninna Madhavu
Sigali Bega Kaleda Naguvu
Koogo Kadalu Mauna Theera
Manuja Neenu Yaake Kroora
Ninna Bhayave Ninna Madhavu
Neene Naasha
Ninna Dhweshadinda
Yella Mosa
Drushti Doshadinda
Ee Humba
Jambavannu Bidu
Neeneega
Mora Balma Balma Balma Balma
Lage Naa Mora Lage Naa… {x4}
Kathalalli Minchanu Jhalapisutha
Ora Keriyellava Belagisutha
Nelada Gaaya
Holiyuvanthe Suriye, Maleye…
Manava Tholeye
Suriye Maleye
Mora Balma Balma Balma
Aaye Naa Aaye Naa
Mora B Alma
Balma Balma
Aaye Naa…
More From Tagaru Movie Lyrics:
- Tagaru Banthu Tagaru Lyrics
- Mental Ho Jawa lyrics
- Hold On Hold On Lyrics
- Jeeva Sakhi Lyrics
- Tagaru Police Theme Lyrics
- Badukina Bannave lyrics
- Yaare Neenu Chature Lyrics
Listen to the Album on
Song Details
- Movie: Tagaru
- Starring: Shivarajkumar, Manvitha Harish, Bhavana Menon, Dhananjaya, Vasishta N Simha
- Song Name: Balma Tagaru Song
- Singer: Charanraj & Siddhartha Belmannu
- Lyricist: Jayanth Kaykini
- Music: Charan Raj
- Year: 2018
- Producer: K P Srikanth
- Director: Duniya Soori