Home Blog Page 41

Hulli Hulli Song Lyrics in Kannada and English – Hebbuli

0

Hulli Hulli Song Lyrics are penned by Chethan. The song is sung by Jack Style, Arun Raja & Kamaraj. Hulli Hulli Song lyrics are from the movie Hebbuli starring V Ravichandran, Sudeep, Amala Paul, Ravikishan, Ravishankar, Kabeer Duhan, Kaveri, Chikkanna, Avinash, Anil, Sampath Raj, Ravi Kale, Danny Kuttappa. Hebbuli released in 2017 and the movie is directed by S Krishna. and produced by Ragunath And Umapathi. The music for the movie is composed by Arjun Janya. Hulli Hulli Song lyrics in Kannada and English is given below.

ಹುಲಿ ಹುಲಿ ಹಾಡಿನ ಸಾಹಿತ್ಯ ಬರೆದವರು ಚೇತನ್ ರವರು ಹಾಗು ಈ ಹಾಡನ್ನು ಹಾಡಿದವರು ಜಾಕ್ ಸ್ಟೈಲ್, ಅರುಣ್ ರಾಜ ಮತ್ತು ಕಾಮರಾಜ್ ರವರು. ಈ ಹಾಡು ೨೦೧೭ ಬಿಡುಗಡೆಯಾದ ವಿ ರವಿಚಂದ್ರನ್, ಕಿಚ್ಚ ಸುದೀಪ್, ಅಮಲಾ ಪೌಲ್, ರವಿಕಿಶನ್, ಕಬೀರ ದುಹನ್, ಕಾವೇರಿ, ಚಿಕ್ಕಣ್ಣ, ಅವಿನಾಶ್, ಅನಿಲ್, ಸಂಪತ್ ರಾಜ್, ರವಿ ಕಲೆ, ಡ್ಯಾನಿ ಕುಟ್ಟಪ್ಪ ಅವರು ನಟಿಸಿದ ಹೆಬ್ಬುಲಿ ಚಿತ್ರದ ಹಾಡಾಗಿದೆ. ಹುಲಿ ಹುಲಿ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಹೆಬ್ಬುಲಿ ಚಿತ್ರ ನಿರ್ದೇಶಿಸಿದವರು ಎಸ್ ಕೃಷ್ಣ ಮತ್ತು ನಿರ್ಮಾಪಕರು ರಘುನಾಥ್ ಮತ್ತು ಉಮಾಪತಿ.

Hebbuli movie songs lyrics thumbnail

  • ಹಾಡು: ಹುಲಿ ಹುಲಿ
  • ಚಿತ್ರ: ಹೆಬ್ಬುಲಿ (೨೦೧೭)
  • ನಿರ್ದೇಶಕ: ಎಸ್ ಕೃಷ್ಣ
  • ನಿರ್ಮಾಪಕ: ರಘುನಾಥ್ ಮತ್ತು ಉಮಾಪತಿ
  • ಸಂಗೀತ: ಅರ್ಜುನ್ ಜನ್ಯ

 

Hulli Hulli Song lyrics in Kannada

ಮಾಡಿಕೊಳ್ರೋ ತಯ್ಯಾರಿ
ಬರುತಿದೆ ಸವಾರಿ
ಬಜಾರ್ ಅಲ್ಲೇ ದುಬಾರಿ
ಆರಡಿ ಟೈಗರು ಈ ಟೈಗರು

ಗೆಲುವಿಗೆ ರೂವಾರಿ
ಒಪ್ಪೋಧಿಲ್ಲ ಪಿತ್ತುರಿ
ಕಣ್ಣಲಿಧೆ ಕಿಚ್ಚುರಿ
ಸಾಲಿಡ್ ಸೊಲ್ಜರು ಹೇ ಸೊಲ್ಜರು

ರಾಂಗು ರೈಟು ಬ್ಯಾಲೆನ್ಸ್
ಮಾಡೋದಕ್ಕೆ ಇವನೇ ಲೀಡರ್
ಇಲ್ಲಿ ಕೋಲ್ಡ್ ವಾರು ಮತ್ತೆ ಇಲ್ಲ
ಡೈರೆಕ್ಟ್ ಸ್ಟಾರ್ಟ್ ವಾರು

ಗನ್ ಹಿಡಿದು ಘರ್ಜಿಸಿದೆ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ

ಇವನು ಧೈರ್ಯಕೆ ಟೀಚರ್
ಬರೆವ ದೇಶಕೆ ಫ್ಯೂಚರ್
ಹಿಕ್ಕೆ ಇದೋ ಕಡೆ ಎಲ್ಲ ಡೇಂಜರ್ ಗುರು
ಎದೆ ಉಬ್ಬಿಸಿ ಏಟಿನ ಆತ ಶುರು

ದಂಡು ಭೇದಿಸ ಬಲ್ಲ
ದಾಳಿ ಚದುರಿಸ ಬಲ್ಲ
ಇರೋಧಕ್ಕೆ ಪಕ್ಕ ಕೌಂಟರ್
ಡೌಟೆ ಇಲ್ಲ ಇವ್ರೇ ಪಂಟರು
ದೂರ ನಿಲ್ಲು ಬಂದಾ ಶೂಟರು
ಕತ್ತಲ್ಲೇ ಘರ್ಜಿಸಿದೆ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ

ಮಾತು ಇಂದಿಗೂ ನೇರ
ಜಾಗವೇ ಮೆಚ್ಚುವ ವೀರ
ರಕ್ತದ ಕಾನಾ ಕಾನಾ ತ್ಯಾಗವ ನುಡಿದಿದೆ
ಎದೆ ಬಡಿತವು ಬಲಿದಾನಕೆ ರೆಡಿ ಇದೆ

ಶಿಸ್ತು ಕರಗದ ತನು ಮನ
ಛಲವು ಅನುದಿನ ಪ್ರತಿ ಕ್ಷಣ
ಕಷ್ಟ ಬಂದಾಗೆಲ್ಲ ಇವ ಪ್ರತಿಸಲಿ
ನಾಡು ನುಡಿ ಕಾಯುತಿರೋ ವೀರಗಲಿ
ಇವ ನೊಳಗಿದೆ ಒಂದು ಹೆಬ್ಬುಲಿ
ಅಬ್ಬರಿಸಿ ಬೊಬ್ಬಿರಿದ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ

Hulli Hulli Song lyrics in English

Maadikolro Thayyaari
Baruthide Savvaari
Bazaar-alle Doobaari
Aaradi Tiger’u, Ee Tiger’u…

Geluvige Ruvaari
Oppodhilla Pitturi
Kannalidhe Kichchu Ri
Solid Soldier’u, Hey Soldier’u…

Wrong’u Right’u Balance
Maadodhakke Ivare Leader
Illi Cold’u War’u Maathe
Illa Direct Start’u War’u…

Gun Hididhu Gharjisidhe
Huli Hulli…, Hebbuli…
Huli Hulli…, Hebbuli…

Ivanu Dhairyake Teacher
Bareva Deshadha Future
Hejje Ido Kade Ella Danger Guru
Edhe Ubbisi Etina Aata Shuru…

Dhandu Bhedisa Balla
Dhaali Chadhurisa Balla
Irodhakke Pakka Counter’u
Doubt-e Illa Ivre Pantaru
Doora Nillu Bannu Shooter’u…
Kattalle Gharjisidhe
Hulli Hulli…, Hebbuli…
Hulli Hulli…, Hebbuli…

Maathu Endhigu Nera
Jagave Mechchuva Veera
Rakthadha Kana Kana Thyaagava Nudidhidhe
Edhe Badithavu Balidaanake Ready Idhe…

Sisthu Karagadha Tanu Mana
Chhalavu Anudina Prathi Kshana
Kasta Bandhaagella Iva Prathisali
Naadu Nudi Kaayu Thiro Veeragali
Ivan-nolagidhe Ondhu Hebbuli…
Abbarisi Bobbiridha
Hulli Hulli…, Hebbuli…
Hulli Hulli…, Hebbuli…
Hulli Hulli…, Hebbuli…
Hulli Hulli…,Hebbuli…
Hulli Hulli  Hulli., Hebbuli…

More From Hebbuli Songs Lyrics

  1. Yennenu Soda
  2. Hulli Hulli
  3. Sundari
  4. Usire Usire
  5. Devare

Listen to the Album on

Song Details

  • Movie: Hebbuli
  • Starring: V Ravichandran, Kiccha Sudeep, Amala Paul, Ravikishan, Ravishankar, Kabeer Duhan, Kaveri, Chikkanna, Avinash, Anil, Sampath Raj, Ravi Kale, Danny Kuttappa
  • Song Name: Hulli Hulli Song
  • Singer: Jack Style, Arun Raja & Kamaraj
  • Lyricist: Chethan
  • Music: Arjun Janya
  • Year: 2017
  • Producer: Ragunath And Umapathi
  • Director: S Krishna

Yennenu Soda Lyrics in Kannada and English – Hebbuli

Yennenu Soda Song Lyrics are penned by Santosh Naik. The song is sung by Rajesh Krishnan And Vijay Prakash. Yennenu Soda Song lyrics are from the movie Hebbuli starring V Ravichandran, Sudeep, Amala Paul, Ravikishan, Ravishankar, Kabeer Duhan, Kaveri, Chikkanna, Avinash, Anil, Sampath Raj, Ravi Kale, Danny Kuttappa. Hebbuli released in 2017 and the movie is directed by S Krishna. and produced by Ragunath And Umapathi. The music for the movie is composed by Arjun Janya. Yennenu Soda Song lyrics in Kannada and English is given below.

ಎಣ್ಣೆನೂ ಸೋಡ ನು ಹಾಡಿನ ಸಾಹಿತ್ಯ ಬರೆದವರು ಸಂತೋಷ್ ನಾಯಕ್ ರವರು ಹಾಗು ಈ ಹಾಡನ್ನು ಹಾಡಿದವರು ರಾಜೇಶ್ ಕೃಷ್ಣನ್ ಮತ್ತು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೭ ಬಿಡುಗಡೆಯಾದ ವಿ ರವಿಚಂದ್ರನ್, ಕಿಚ್ಚ ಸುದೀಪ್, ಅಮಲಾ ಪೌಲ್, ರವಿಕಿಶನ್, ಕಬೀರ ದುಹನ್, ಕಾವೇರಿ, ಚಿಕ್ಕಣ್ಣ, ಅವಿನಾಶ್, ಅನಿಲ್, ಸಂಪತ್ ರಾಜ್, ರವಿ ಕಲೆ, ಡ್ಯಾನಿ ಕುಟ್ಟಪ್ಪ ಅವರು ನಟಿಸಿದ ಹೆಬ್ಬುಲಿ ಚಿತ್ರದ ಹಾಡಾಗಿದೆ. ಎಣ್ಣೆನೂ ಸೋಡ ನು ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಹೆಬ್ಬುಲಿ ಚಿತ್ರ ನಿರ್ದೇಶಿಸಿದವರು ಎಸ್ ಕೃಷ್ಣ ಮತ್ತು ನಿರ್ಮಾಪಕರು ರಘುನಾಥ್ ಮತ್ತು ಉಮಾಪತಿ.

Hebbuli movie songs lyrics thumbnail

  • ಹಾಡು: ಎಣ್ಣೆನೂ ಸೋಡ ನು
  • ಚಿತ್ರ: ಹೆಬ್ಬುಲಿ (೨೦೧೭)
  • ನಿರ್ದೇಶಕ: ಎಸ್ ಕೃಷ್ಣ
  • ನಿರ್ಮಾಪಕ: ರಘುನಾಥ್ ಮತ್ತು ಉಮಾಪತಿ
  • ಸಂಗೀತ: ಅರ್ಜುನ್ ಜನ್ಯ

 

Yennenu Soda Song lyrics in Kannada

ಎಣ್ಣೇನು ಸೋಡನು ಎಂತ ಒಳ್ಳೆ ಫ್ರೆಂಡು
ಒಂದನೊಂದು ಎಂದು ಬಿಟ್ಟು ಇರೋದಿಲ್ಲ
ಹಂಗೆನೇ ನಾನು ನೀನು ತುಂಬ ಒಳ್ಳೆ ಫ್ರೆಂಡು
ಅಣ್ಣ ತಮ್ಮ ಬಂದು ಬಳಗ ನಾವೇ ಎಲ್ಲ

ಫುಲ್ಲು ಬಾಟಲು ಎತ್ತು ಸುಮ್ಮನೆ
ಕಂಠ ಪೂರ್ತಿ ನೀ ಕುಡಿಯೋ ಅಣ್ಣನೇ
ನೈಟ್ ಟೈಟು ಆದ ಮೇಲೆ
ರೋಡೇ ನಮ್ಮನೆ ಮನೆ ಮನೆ…

ಎಣ್ಣೆ ಬೇಕು ಅಣ್ಣ
ಇಷ್ಟೇ ಸಾಕು ರನ್ನ
ಕುಡಿಯಬೇಕು ಇನ್ನ
ನೀನ್ ನೋಡ್ಕೋ ನಿನ್ನ ಕಣ್ಣ

ಬ್ಲಾಕ್ ಅಂಡ್ ವೈಟ್ ಕಣ್ಣು ಫುಲ್ಲು ರೆಡ್ ಆಗಿದೆ
ಅಣ್ಣ ನಿನ್ನ ಹೆಗಲೇ ಮಲಗೋ ಬೆಡ್ ಆಗಿದೆ
ಬಡ್ಡಿ ಮಗಂದ್ ಬಾಡಿ ಯಾಕೋ ಶೇಕ್ ಆಯ್ತಿದೆ
ಆದ್ರೂ ಒಂದು ನೈನ್ಟಿ ಇರಲಿ ಬೆಕಾಯ್ಥದೇ

ಎಷ್ಟೇ ಟೈಟ್ ಆದರೂ
ಸ್ಟೆಡಿ ನಾವು ಇಬ್ಬರು
ಯಾರೇ ಏನೇ ಅಂದರು
ನಾವು ಎಣ್ಣೆ ದೋಸ್ತರು
ಗುಂಡು ಹಾಕೋ ಗಂಡು ಮಕ್ಳ ಒಳ್ಳೆ ನೇಚರ್ಉ

ಎಣ್ಣೆ ಬೇಕು ಅಣ್ಣ
ಹನ್ನೆರಡಾಯ್ತು ಚಿನ್ನ
ಬಾರು ತೇಗಿಸೋ ಅಣ್ಣ
ನೀನ್ ನೆಟ್ಟಗೆ ನಿಲ್ಲೋ ರನ್ನ

ಬಾರಿನಲ್ಲಿ ಓಲ್ಡ್ಉ ನೋಟು ವೇಸ್ಟ್ ಅಗ್ಗಿದೆ
ಕುಡಿಯೋರಿಗೆ ಪಾಪ ಕಷ್ಟ ಎಷ್ಟಾಗದೆ
ಕುಡಿಯೋರೆಲ್ಲ ಸೇರಿಸಿ ಪಕ್ಷ ಕಟ್ಟಬೇಕಿದೆ
ಪಾರ್ಲಿಮೆಂಟ್ ಗು ನಮ್ಮ ಕೂಗು ಮುಟ್ಟಬೇಕಿದೆ

ರೇಷನ್ ಕಾರ್ಡಿನಲ್ಲಿಯೂ ಸಿಕ್ಕಬೇಕು ಎಣ್ಣೆಯು
ಮನೆಯಲ್ಲಿ ನಲ್ಲಿಯೂ ತೀರ್ಥ ಬಾರ್ಲಿ ಡೈಲಿ ಯು
ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ ಪಿಎಂಉ ..

ಎಣ್ಣೆ ಬೇಕು ಅಣ್ಣ
ಕಾಳಿ ಆಯಿತು ಚಿನ್ನ
ನೀನೆ ಕುಡ್ಕೊಂಡ್ಬಿಟ್ಟ ಅಣ್ಣ
ಇನ್ನೇನ್ ಮಾಡಲೋ ರನ್ನ

ಎಣ್ಣೇನು ಸೋಡನು ಎಂತ ಒಳ್ಳೆ ಫ್ರೆಂಡು
ಒಂದನೊಂದು ಎಂದು ಬಿಟ್ಟು ಇರೋದಿಲ್ಲ
ಹಂಗೆನೇ ನಾನು ನೀನು ತುಂಬ ಒಳ್ಳೆ ಫ್ರೆಂಡು
ಅಣ್ಣ ತಮ್ಮ ಬಂದು ಬಳಗ ನಾವೇ ಎಲ್ಲ

Yennenu Soda Song lyrics in English

Yennenu Soda’nu Entha Olle Friend’u
Ondanondu Endu Bittu Irodilla
Hangene Nanu Ninu Thumba Olle Friend’u
Anna Thamma Bandu Balaga Nave Ella

Full’u Bottle’u Etthu Summane
Kanta Poorthi Nee Kudiyo Annane
Night’u Tight’u Aada Mele
Road’e Nammane Mane Mane..

Yenne Beku Anna
Ishte Saku Ranna
Kudiyabeku Inna
Neen Nodko Ninna Kanna

Black And White’u Kannu Full’u Red Aagide
Anna Ninna Hegale Malago Bed Aagide
Baddi Magand Body Yako Shake Aaytide
Adru Ondu Ninety Irali Bekaaythade

Eshte Tight’u Adaru
Steady Navu Ibbaru
Yaare Ene Andaru
Navu Yenne Dostharu
Gundu Hakod Gandu Makla Olle Nature’uu

Yenne Beku Anna
Hanneradaythu Chinna
Bar’u Thegeso Anna
Neen Nettage Nillo Ranna

Baarinalli Oldu Note’u Waste Aagide
Kudiyorige Papa Kasta Eshtagade
Kudiyorella Seri Paksha Katbekide
Parliment’gu Namma Koogu Mutbekide

Ration Cardinalliyu Sikkabeku Yenneyu
Maneyalli Nalliyu Theertha Barli Dailiyu
Namma Kasta Arta Madikolli PM’u

Yenne Beku Anna
Kali Aythu Chinna
Neene Kudkondbitta Anna
Innen Madlo Ranna

Yennenu Sodanu Entha Olle Friend’u
Ondanondu Endu Bittu Irodilla
Hangene Nanu Ninu Thumba Olle Friend’u
Anna Thamma Bandu Balaga Nave Ella

More From Hebbuli Songs Lyrics

  1. Yennenu Soda
  2. Hulli Hulli
  3. Sundari
  4. Usire Usire
  5. Devare

Listen to the Album on

Song Details

Kolumande Song Lyrics – Chandan Shetty Rap – in Kannada and English

0

Kolumande song lyrics are written and sung by Chandan Shetty. Chandan Shetty is a well known Kannada singer in Karnataka. Kolumande song lyrics in Kannada and English is given below.

Kolumande is Chandan Shetty’s New Album song which was released on 22nd August and got a whooping Million views in just 6 hours. The first look of the album song was released on 19th August 2020 and the release was followed.

The video on Youtube is taken down or made private by Chandan Shetty.

Kolumande rap Song Lyrics in English

Kolumande jangama devaru
guruve kwarunyakke daya maadavre
kwaarannya needavva
kodugallammadevanige

Kolumande jangama devaru
guruve kwarunyakke daya maadavre
kwaarannya needavva
kodugallammadevanige

Haranige sharanenda, guruve
guruvige sharanenda
Hara hara shiva shiva shankara
namma maadevange sharanenda

Kuladalli kuruba, okkalu gowda,

swamy jaathivaduga neelayya
neelana madadi sankamma,
Bhoolokadalli gad-chaluve
Madadi sankkammana
balege bartavne devaswaraga neelayya

kwaarannya needavva kodugallammadevanige
Ayya, Kolumande jangamara kwarunyakke daya maadavra..
kwaarannya needavva kodugallammadevanige..

Ela sankenne,
Naanu hejjenu mane hejjenu byatege
hoythiddini madadi.
Uldavarella sersi nanna karithiddare madadi.
ninna obbalne illi bittu hogadakke anumaana madadi.
Neenu balagai mutti bhaase kottu nanna kalagenne…

Aiyyo Yajamaana…
Antha thappu naanu yen maadadno yajamaana…
Antha thappu neppu kandade aada pakshadalli…

Ninna thande-thayi’ya karsaiyya
Atthe-maavara karsaiyya
Anna-thammandra karsaiyya
Akka-thangyara karsaiyya
Bhava-maidara karsaiyya
Atthe-naadinra karsaiyya
Bandu-balaga kursaiyya
Kuladavrnella sersaiyya
Nyaaya’naadru maadsayya
Thappu neppa thorsaiyya

Neenu kattida therava kattadalle
nanna buttu budayya madadiyaa

kwaarannya needavva kodugallammadevanige
Ayya, Kolumande jangamara kwarunyakke daya maadavra..
kwaarannya needavva kodugallammadevanige..

Yela madadi sankenne
Kattida tharavannu takkandu butbudoke
neenenu danava, karava, kuriya, koliya,
Aadu, emmena sankenne

Ninna obbulne kaadu gopina onti soppinna
gulalliruvantha vyaaladalli..

Kelu kelu sankenne
Kelu kelu sankenne

Mutthina santi barthaane
Mutthu mutthantha saarthane
Mutthina Hatthi karithiya
Chaape’naadru haasthiya
Hot’thumba unsi kelthiyaa
Neenu avna nodthiya,
avnu ninna nodthane
Andha chanda nodthaane,
dappa gudva nodthaane
Cheluva bhava nodthaane
Ninnalle kanna ittu ninage
olume maddu kodthaane
Ninna vaalisikondu vaithaane

kwaarannya needavva kodugallammadevanige
Ayya, Kolumande jangamara kwarunyakke daya maadavra..

Kolumande jangama devaru
guruve kwarunyakke daya maadavre
kwaarannya needavva
kodugallammadevanige

Kolumande jangama devaru
guruve kwarunyakke daya maadavre
kwaarannya needavva
kodugallammadevanige

Ughe Mahatmalayya…!

Kolumande Song Lyrics in Kannada:

ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡೌವ್ರೇ…
ಕ್ವೋರಣ್ಯ ನೀಡವ್ವ
ಕೋಡುಗಲಮ್ಮಾದೇವನಿಗೆ…
ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡೌವ್ರೇ…
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ…

ಹರನಿಗೆ ಶರಣೆಂದೆ
ಗುರುವೇ, ಗುರುವಿಗೆ ಶರಣೆಂದೇ
ಏ, ಏ, ಏ, ಏ, ಏ
ಹರ್ ಹರ್ ಶಿವ್ ಶಿವ್ ಶಂಕರನಾ ನಮ್ಮ ಮಹದೇವ್ಗೆ ಶರಣೆಂದೆ
ಏ, ಏ, ಏ, ಏ, ಏ

ಕುಲದಲ್ಲಿ ಕುರುಬ, ಒಕ್ಕಲು ಗೌಡ, ಸ್ವಾಮಿ ಜಾತಿ ವಾಡುಗ ನಿಲ್ಲಯ್ಯ
ನಿಲಗ ಮಡದಿ ಸಂಕಮ್ಮ, ಭೂಲೋಕದಲ್ಲಿ ಗಡ್-ಚಲುವೆ

ಮಡದಿ ಸಂಕಮ್ಮ
ಬಳೆಗೆ ಬರ್ತಾವ್ನೆ
ದೇವಸ್ವರುಗ ನೀಲಯ್ಯ

ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ…
ಅಯ್ಯ
ಕೋಲು ಮಂಡೆ ಜಂಗುಮರ ಕ್ವಾರುಣ್ಯಕೆ ದಯಮಾಡೌವ್ರೇ…
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ

ಎಲಾ ಸಂಕೆನ್ನೆ,
ನಾನು ಹೆಜ್ಜೇನು ಮನೆ ಹೆಜ್ಜೇನು ಪ್ಯಾಟೆಗೆ ಹೋಯ್ತಿದ್ದೀನಿ ಮಡದಿ
ಊರೌರ್-ಎಲ್ಲ ನನ್ನ ಸೆರ್ಸಿ ಕರೀತಿದ್ದಾರೆ ಮಡದಿ
ನಿನ್ನ ಒಬ್ಬುಳ್ನೇ ಇಲ್ಲಿ ಬಿಟ್ಟು ಹೋಗೋದಕ್ಕೆ ನನಗೆ ಅನುಮಾನ ಮಡದಿ
ನೀನು ಬಲಗೈ ಮುಟ್ಟಿ ಭಾಸೆ ಕೊಟ್ಟು ನನ್ನ ಕಳಗೆಣ್ಣೆ

ಅಯ್ಯೋ ಯಜಮಾನ..
ಅಂಥ ತಪ್ಪು ನಾನು ಏನ್ಮಾಡಿದೆ ಯಜಮಾನಾ..
ಅಂಥ ತಪ್ಪು-ನೆಪ್ಪು ಕಂಡದೆ ಆದ ಪಕ್ಷದಲ್ಲಿ…
ನಿನ್ನ ತಂದೆ-ತಾಯಿ ಕರ್ಸಯ್ಯಾ..
ಅತ್ತೆ-ಮಾವರ ಕರ್ಸಯ್ಯಾ..
ಅಣ್ಣ-ತಮ್ಮಂದ್ರ ಕರ್ಸಯ್ಯಾ
ಅಕ್ಕ-ತಂಗ್ಯಾರ ಕರ್ಸಯ್ಯಾ..
ಬಾವ-ಮೈದರ ಕರ್ಸಯ್ಯಾ..
ಅತ್ತೆ-ನಾದ್ನಿರ ಕರ್ಸಯ್ಯಾ..
ಬಂದು ಬಳಗ ಕುರ್ಸಯ್ಯಾ..
ಕುಲದವರ್ನೆಲ್ಲ ಸೆರ್ಸಯ್ಯಾ..
ನ್ಯಾಯ ನಾದ್ರೂ ಮಾಡ್ಸಯ್ಯಾ ..
ತಪ್ಪು-ನೆಪ ತೊರ್ಸಯ್ಯಾ..

ನೀನು ಕಟ್ಟಿದ ತೆರವ ಕತ್ತದಲ್ಲೇ ನನ್ನ ಬುಟ್ಟು ಬುಡಯ್ಯ ಮಡದಿಯಾ..

ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ
ಅಯ್ಯ
ಕೋಲು ಮಂಡೆ ಜಂಗುಮರ ಕ್ವಾರುಣ್ಯಕೆ ದಯಮಾಡೌವ್ರೇ…
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ

ಎಲಾ ಮಡದಿ ಸಂಕೆನ್ನೆ
ಕಟ್ಟಿದ ತರವ ತಕಂಡು ಬುಟ್ಟಬುಡೋಕೆ ನೀನೇನು
ದನವ, ಕರುವ, ಕುರಿಯ, ಕೋಳಿಯ, ಹಾದಿಎಮ್ಮೆ ನಾ ಸಂಕೆನ್ನೆ
ನಿನ್ನ ಒಬ್ಬುಳ್ನೇ ಕಾಡು ಗೋಪಿನಾ
ಒಂಟಿ ಸೊಪ್ಪಿನ ಗುಳ್ಳಲ್ಲಿ ಇರುವಂತಹ ವ್ಯಾಳೆದಲ್ಲಿ

ಕೇಳು ಕೇಳು ಸಂಕೆನ್ನೆ
ಕೇಳು ಕೇಳು ಸಂಕೆನ್ನೆ
ಮುತ್ತಿನ ಸಂಟಿ ಬರ್ತಾನೆ
ಮುತ್ತು ಮುತ್ತಂಥ ಸಾರ್ಥನೆ
ಮುತ್ತಿನ ಸಂಟಿ ಕಟ್ಥಿಯಾ
ಚಾಪೆನಾದ್ರೂ ಹಾಸ್ತಿಯ
ಹೊಟ್ತುಂಬಾ ಉನ್ಸಿ ಕೇಳ್ತಿಯಾ…
ನೀನು ಅವ್ನ ನೋಡ್ತಿಯಾ, ಅವ್ನು ನಿನ್ನ ನೋಡ್ತಾನೆ
ಅಂದ ಚಂದ ನೋಡ್ತಾನೆ, ದಪ್ಪಾ ಕುರುಪಾ ನೋಡ್ತಾನೆ
ಚಲುವ ಭಾವ ನೋಡ್ತಾನೆ
ನಿನ್ನಲೇ ಕಣ್ಣ ಇಟ್ಟು
ನಿಂಗೆ ಒಲುಮೆ ಮದ್ದು ಕೊಟ್ಟು ನಿನ್ನ ವಾಲಿಸಿ ಕೊಂಡು ವೈತಾನೆ

ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ
ಅಯ್ಯ
ಕೋಲು ಮಂಡೆ ಜಂಗುಮರ ಕ್ವಾರುಣ್ಯಕೆ ದಯಮಾಡೌವ್ರೇ
ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡೌವ್ರೇ..
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ..

ಕೋಲು ಮಂಡೆ ಜಂಗುಮರ ಕ್ವಾರುಣ್ಯಕೆ ದಯಮಾಡೌವ್ರೇ…
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ…

ಹೇ ಮಾತ್ಮಲ್ಲಯ್ಯ…

Chandan Shetty’s other songs lyrics:

  1. Karabu kannada song Lyrics
  2. Party Freak Lyrics Chandan Shetty

Chandan Shetty is one of the most famous Singers and Rapper in Karnataka. His album songs like 3 peg and Halagode were his first songs which made him famous in Karnataka and He made the Kannada RAP scene popular in Karnataka. His popularity grew more when he appeared as a participant in the Kannada reality show BIGG BOSS. He won the reality show and is now one of the most famous singers & music producers in Karnataka.

If you have any Kannada Album song or any other song lyrics which you wish in English or Kannada, you can contact us here and we usually take a day to publish your requests.

Tags: Kolumande Chandan Shetty lyrics, kolumande jangama rap lyrics, Kolumande jangama Chandan Shetty lyrics

Jokae Kannada Song Lyrics – KGF – ಜೋಕೆ ಹಾಡಿನ ಸಾಹಿತ್ಯ

Jokae Song Lyrics are penned by Chi. Udayashankar And R N Jayagopal. The song is sung by Aaira Udupi. Jokae Song lyrics are from the movie Kgf Chapter 1 starring Yash, Srinidhi Shetty, Ayyappa Sharma, B Suresh, Srinivasmurthy, Archana Jois, Roopa Rayappa, Master Anmol, Ananthnag, Malavika. Kgf Chapter 1 released in 2018 and the movie is directed by Prashanth Neel. and produced by Vijay Kiragandur. The music for the movie is composed by Ravi Basrur. Jokae Song lyrics in Kannada and English is given below.

ಜೋಕೆ ಹಾಡಿನ ಸಾಹಿತ್ಯ ಬರೆದವರು ಚಿ. ಉದಯಶಂಕರ್ ಮತ್ತು ಆರ್. ಏನ್. ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಆಯಿರಾ ಉಡುಪಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಯಶ್, ಶ್ರೀನಿಧಿ ಶೆಟ್ಟಿ, ಅಯ್ಯಪ್ಪ ಶರ್ಮ, ಬಿ ಸುರೇಶ, ಶ್ರೀನಿವಾಸಮೂರ್ತಿ, ಅರ್ಚನಾ ಜೋಯಿಸ್, ರೂಪ, ಮಾಸ್ಟರ್ ಅನ್ಮೋಲ್, ಅನಂತ್ ನಾಗ್, ಮಾಳವಿಕಾ ಅವರು ನಟಿಸಿದ ಕೆ ಜಿ ಎಫ್ ಅಧ್ಯಾಯ ೧ ಚಿತ್ರದ ಹಾಡಾಗಿದೆ. ಜೋಕೆ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಕೆ ಜಿ ಎಫ್ ಅಧ್ಯಾಯ ೧ ಚಿತ್ರ ನಿರ್ದೇಶಿಸಿದವರು ಪ್ರಶಾಂತ್ ನೀಲ್ ಮತ್ತು ನಿರ್ಮಾಪಕರು ವಿಜಯ್ ಕಿರಾಗಂದೂರ್.

  • ಹಾಡು: ಜೋಕೆ
  • ಚಿತ್ರ: ಕೆ ಜಿ ಎಫ್ ಅಧ್ಯಾಯ ೧ (೨೦೧೮)
  • ನಿರ್ದೇಶಕ: ಪ್ರಶಾಂತ್ ನೀಲ್
  • ನಿರ್ಮಾಪಕ: ವಿಜಯ್ ಕಿರಾಗಂದೂರ್
  • ಸಂಗೀತ: ರವಿ ಬಸರೂರ್

Jokae Song lyrics in Kannada

ಹೇಯ ಜೋಕೆ… ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು
ಜೋಕೆ… ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು

ಸೊಂಟ ಬಳಕುವಾಗ
ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ
ತುಂಟ ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀ ನನ್ನ ಬಂದಿ ಆವಾಗ
ಸೊಂಟ ಬಳಕುವಾಗ
ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ
ತುಂಟ ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀ ನನ್ನ ಬಂದಿ ಆವಾಗ
ಚಂದದ ಕೆಂದುಟಿ ಜೇನು ಹೀರುವ ದುಂಬಿ ಆಗುವ
ಆದರೆ ನಂತರ ಮತ್ತು ಬಂದರೆ
ನಿಧಾನ ನಿಧಾನ

ಜೋಕೆ… ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು

ಏನು ಹುಡುಕುವೆ ನೀನು
ನನ್ನಂದ ನೋಡಿ ಏನೋ
ನನಗಿಂತ ರತಿ ಬೇಕೇನೋ
ಹೆಜ್ಜೆ ಇಡುವ ಮುನ್ನ
ನೀ ನೋಡು ಒಮ್ಮೆ ನನ್ನ
ಸನ್ನೆಯ ತಿಳಿ ಓ ಚಿನ್ನ
ಏನು ಹುಡುಕುವೆ ನೀನು
ನನ್ನಂದ ನೋಡಿ ಏನೋ
ನನಗಿಂತ ರತಿ ಬೇಕೇನೋ
ಹೆಜ್ಜೆ ಇಡುವ ಮುನ್ನ
ನೀ ನೋಡು ಒಮ್ಮೆ ನನ್ನ
ಸನ್ನೆಯ ತಿಳಿ ಓ ಚಿನ್ನ
ಎಚ್ಚರ ಎಚ್ಚರ ದೀಪವಾರಿದೆ ಕತ್ತಲಾಗಿದೆ
ಬಲ್ಲೆಯಾ ಜಾಲದಿ ತಬ್ಬಿ ಓಡುವ ನಿಧಾನ ನಿಧಾನ

ಜೋಕೆ… ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು

Jokae Song lyrics in English

Hey Jokay Naanu Balliya Minchu
Kannu Kaththiya Anchu
Balege Biddaga Nee Arive Ee Sanchu

Jokae Naanu Balliya Minchu
Kannu Kaththiya Anchu
Balege Biddaga Nee Arive Ee Sanchu

Sonta Balukuvaga Uyyale Aduvaga
Ullasa Padu Nee Aaga
Tuntu Nageya Baana
Nettaga Ninge Jaana
Nee Nanna Bandhi Aavaga

Sonta Balukuvaga Uyyale Aduvaga
Ullasa Padu Nee Aaga
Tuntu Nageya Baana
Nettaga Ninge Jaana
Nee Nanna Bandhi Aavaga

Chandada Kenduti Jenu Heeruva Dhumbi Aaguva
Aadhre Nanthara Mathu Bandhre Nidhana Nidhana

Joke naanu balliya minchu
Kannu kaththiya anchu
Balege biddaga ni arive ee sanchu

Yenu hudukuve neenu
Nananda nodi eno
Nangintha rathi bekeno
Hejje iduva munna
Nee nodu omme nanna
Sanneya thili o chinna

Yenu hudukuve neenu
Nananda nodi eno
Nangintha rathi bekeno
Hejje iduva munna
Nee nodu omme nanna
Sanneya thili o chinna

Echchra echchra deepavaride kattalagide
Balleya jaaladi katti oduva vidhana vidhana

Jokay naanu balliya minchu
Kannu kaththiya anchu
Balege biddaga ni arive ee sanchu

More From Kgf Chapter 1 Songs Lyrics

  1. Salaam Rocky Bhai Lyrics
  2. Dheera Dheera Lyrics
  3. Garbadhi Nannirisi Song Lyrics
  4. Sidila Barava Lyrics
  5. Koti Kanasugala Lyrics

Listen to the Album on

Song Details

Garbadhi Nannirisi Song Lyrics – KGF – ಗರ್ಭಧಿ ನನ್ನಿರಿಸಿ ಸಾಹಿತ್ಯ

Garbadhi Nannirisi Song Lyrics are penned by Kinnal Raj And Ravi Basrur. The song is sung by Ananya Bhat. Garbadhi Nannirisi Song is from the movie Kgf Chapter 1 starring Yash, Srinidhi Shetty, Ayyappa Sharma, B Suresh, Srinivasmurthy, Archana Jois, Roopa Rayappa, Master Anmol, Ananthnag, Malavika. Kgf Chapter 1 released in 2018 and the movie is directed by Prashanth Neel. and produced by Vijay Kiragandur. The music for the movie is composed by Ravi Basrur. Garbadhi Nannirisi Song lyrics in Kannada and English is given below.

ಗರ್ಭಧಿ ನನ್ನಿರಿಸಿ ಹಾಡಿನ ಸಾಹಿತ್ಯ ಬರೆದವರು ಕಿನ್ನಳ್ ರಾಜ್ ಮತ್ತು ರವಿ ಬಸರೂರ್ ರವರು ಹಾಗು ಈ ಹಾಡನ್ನು ಹಾಡಿದವರು ಅನನ್ಯ ಭಟ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಯಶ್, ಶ್ರೀನಿಧಿ ಶೆಟ್ಟಿ, ಅಯ್ಯಪ್ಪ ಶರ್ಮ, ಬಿ ಸುರೇಶ, ಶ್ರೀನಿವಾಸಮೂರ್ತಿ, ಅರ್ಚನಾ ಜೋಯಿಸ್, ರೂಪ, ಮಾಸ್ಟರ್ ಅನ್ಮೋಲ್, ಅನಂತ್ ನಾಗ್, ಮಾಳವಿಕಾ ಅವರು ನಟಿಸಿದ ಕೆ ಜಿ ಎಫ್ ಅಧ್ಯಾಯ ೧ ಚಿತ್ರದ ಹಾಡಾಗಿದೆ. ಗರ್ಭಧಿ ನನ್ನಿರಿಸಿ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಕೆ ಜಿ ಎಫ್ ಅಧ್ಯಾಯ ೧ ಚಿತ್ರ ನಿರ್ದೇಶಿಸಿದವರು ಪ್ರಶಾಂತ್ ನೀಲ್ ಮತ್ತು ನಿರ್ಮಾಪಕರು ವಿಜಯ್ ಕಿರಾಗಂದೂರ್.

  • ಹಾಡು: ಗರ್ಭಧಿ ನನ್ನಿರಿಸಿ
  • ಚಿತ್ರ: ಕೆ ಜಿ ಎಫ್ ಅಧ್ಯಾಯ ೧ (೨೦೧೮)
  • ನಿರ್ದೇಶಕ: ಪ್ರಶಾಂತ್ ನೀಲ್
  • ನಿರ್ಮಾಪಕ: ವಿಜಯ್ ಕಿರಾಗಂದೂರ್
  • ಸಂಗೀತ: ರವಿ ಬಸರೂರ್

Garbadhi Nannirisi Song lyrics in Kannada

ಗರ್ಭದಿ ನನ್ನಿರಿಸಿ
ಊರಲಿ ನಡೆಯುತಿರೆ
ತೇರಲಿ ಕುಳಿತಂತೆ ಅಮ್ಮ
ಗುಮ್ಮಾ ಬಂತೆನಿಸಿ
ಹೆದರಿ ನಿಂತಾಗ
ನಿನ್ನ ಸೆರೆಗೇ ಕಾವಲು ಅಮ್ಮ
ಕಾಣದ ದೇವರಿಗೆ
ಕೈಯ್ಯ ನಾ ಮುಗಿಯೆ
ನಿನಗೆ ನನ್ನುಸಿರೇ ಆರತಿ

[ತಂದಾನಿ ನಾನೇ ತಾನಿತಂದಾನೋ
ತಾನೇ ನಾನೇ ನೋ ಹೇ
ತಂದಾನಿ ನಾನೇ ತಾನಿತಂದಾನೋ
ತಾನೇ ನಾನೇ ನೋ]

ನೆರೆ ಬಂದ ಊರಲಿ
ಸೆರೆ ಸಿಕ್ಕ ಮೂಕರ
ಕಂಡ ಕನಸೇ ಕಣ್ಣ ಹಂಗಿಸಿದೆ
ನೆತ್ತರು ಹರಿದರೂ
ನೆಮ್ಮದಿ ಕಾಣದ
ಭಯವ ನೀಗುವ ಕೈ ಬೇಕಾಗಿದೆ
ಕಾಣದ ದೇವರನು
ನಿನ್ನಲಿ ಕಂಡಿರುವೆ
ನೀನೇ ಭರವಸೆಯು ನಾಳೆಗೆ

[ತಂದಾನಿ ನಾನೇ ತಾನಿತಂದಾನೋ
ತಾನೇ ನಾನೇ ನೋ ಹೇ
ತಂದಾನಿ ನಾನೇ ತಾನಿತಂದಾನೋ
ತಾನೇ ನಾನೇ ನೋ]

Garbadhi Nannirisi Song lyrics in English

Garbhadi Nannirisi Oorali Nadeyutire
Therali Kulitante Amma
Gumma Bantenisi Hedari Nintaaga
Ninna Serage Kaavalu Amma
Kaanada Devararige Kaiyya Naa Mugiye
Ninage Nannusire Aarati

[Tandaani Naane Tanitandaano
Taane Naane No
He
Tandaani Naane Tanitandaano
Taane Naane No]

Nere Banda Oorali
Sere Sikka Mookara
Kanda Kanase Kanna Hangiside
Nettaru Haridaru
Nemmadi Kaanada
Bhayava Neeguva Kai Bekaagide
Ninnali Kandiruve
Neene Bharavaseyu Naalege

[Tandaani Naane Tanitandaano
Taane Naane No
He
Tandaani Naane Tanitandaano
Taane Naane No]

[Tandaani Naane Tanitandaano
Taane Naane No
He
Tandaani Naane Tanitandaano
Taane Naane No]

More From Kgf Chapter 1 Songs Lyrics

  1. Salaam Rocky Bhai Lyrics
  2. Dheera Dheera Lyrics
  3. Jokae Kannada Song Lyrics
  4. Sidila Barava Lyrics
  5. Koti Kanasugala Lyrics

Listen to the Album on

Song Details

Bell Bottom Kannada movie songs lyrics in Kannada and English

Bell Bottom songs lyrics in Kannada and English are given below. Bell Bottom (2019), the movie is directed by Jayatheertha and produced by Santhosh Kumar K. C.. The movie Stars Rishab Shetty, Hariprriya, Achyuth Kumar, Yogaraj Bhat. Bell Bottom was released on 15 February 2019. Music is given by B. Ajaneesh Loknath. Bell Bottom has Yethake Bogase Thumba And Aadhi Jyothi Banyo songs.

Bell Bottom Details

ಬೆಲ್ ಬಾಟಮ್ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಬೆಲ್ ಬಾಟಮ್ ಚಿತ್ರ ೨೦೧೯ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಜಯತೀರ್ಥ ಹಾಗೂ ಈ ಚಿತ್ರದ ನಿರ್ಮಾಪಕರು ಸಂತೋಷ್ ಕುಮಾರ್ ಕೇ ಸಿ. ಬೆಲ್ ಬಾಟಮ್ ಚಿತ್ರದಲ್ಲಿ ರಿಷಬ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಕುಮಾರ್, ಯೋಗರಾಜ್ ಭಟ್ ನಟಿಸಿದ್ದು ಈ ಚಿತ್ರಕ್ಕೆ ಅಜನೀಶ್ ಲೋಕ್ನಾಥ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಏತಕೆ ಬೊಗಸೆ ತುಂಬ ಮತ್ತು ಆದಿ ಜ್ಯೋತಿ ಬನ್ಯೋ ಹಾಡುಗಳಿವೆ.

  • ಚಿತ್ರ: ಬೆಲ್ ಬಾಟಮ್
  • ನಿರ್ಮಾಪಕ: ಸಂತೋಷ್ ಕುಮಾರ್ ಕೇ ಸಿ
  • ನಿರ್ದೇಶಕ: ಜಯತೀರ್ಥ
  • ಬಿಡುಗಡೆ: ೧೫ನೇ ಫೆಬ್ರವರಿ ೨೦೧೯
  • ಸಂಗೀತ: ಅಜನೀಶ್ ಲೋಕ್ನಾಥ್
  • ನಟರು: ರಿಷಬ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಕುಮಾರ್, ಯೋಗರಾಜ್ ಭಟ್

Bell Bottom lyrics

Yethake Bogase Thumba song lyrics | Bell Bottom | ಏತಕೆ ಬೊಗಸೆ ತುಂಬ

Aadhi Jyothi Banyo Song lyrics in kannada and english – Bell Bottom

Aadhi Jyothi Banyo Song lyrics in kannada and english – Bell Bottom

0

Aadhi Jyothi Banyo Song Lyrics are from a Kannada Folk Song. The song is sung by Kadabagere Muniraju. Aadhi Jyothi Banyo Song lyrics are from the movie Bell Bottom starring Rishabh Shetty, Haripriya, Yogaraj Bhat, Pramod Shetty, Achuth Kumar, Sujay Shastry, Shivmani, Dinesh Mangalore, P D Sathish, Prakash Thuminad. Bell Bottom released in 2019 and the movie is directed by Jayatheertha. and produced by Santhosh Kumar K C. The music for the movie is composed by Ajaneesh B Loknath. Aadhi Jyothi Banyo Song lyrics in Kannada and English is given below.

ಆದಿ ಜ್ಯೋತಿ ಬನ್ಯೋ ಹಾಡಿನ ಸಾಹಿತ್ಯ ಬಂದಿರೋದು ಜಾನಪದ ಹಾಡಿನಿಂದ ಹಾಗು ಈ ಹಾಡನ್ನು ಹಾಡಿದವರು ಕಡಬಗೆರೆ ಮುನಿರಾಜು ರವರು. ಈ ಹಾಡು ೨೦೧೯ ಬಿಡುಗಡೆಯಾದ ರಿಷಬ್ ಶೆಟ್ಟಿ, ಹರಿಪ್ರಿಯಾ, ಯೋಗರಾಜ್ ಭಟ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರೀ, ಶಿವಮಣಿ, ದಿನೇಶ್ ಮಂಗಳೂರು, ಪಿಡಿ ಸಂತೀಶ್, ಪ್ರಕಾಶ್ ತೂಮಿನಾಡ್ ಅವರು ನಟಿಸಿದ ಬೆಲ್ ಬಾಟಮ್ ಚಿತ್ರದ ಹಾಡಾಗಿದೆ. ಆದಿ ಜ್ಯೋತಿ ಬನ್ಯೋ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಬಿ ಲೋಕ್ನಾಥ್ ರವರು. ಬೆಲ್ ಬಾಟಮ್ ಚಿತ್ರ ನಿರ್ದೇಶಿಸಿದವರು ಜಯತೀರ್ಥ ಮತ್ತು ನಿರ್ಮಾಪಕರು ಸಂತೋಷ್ ಕುಮಾರ್ ಕೆಸಿ.

  • ಹಾಡು: ಆದಿ ಜ್ಯೋತಿ ಬನ್ಯೋ
  • ಚಿತ್ರ: ಬೆಲ್ ಬಾಟಮ್ (೨೦೧೯)
  • ನಿರ್ದೇಶಕ: ಜಯತೀರ್ಥ
  • ನಿರ್ಮಾಪಕ: ಸಂತೋಷ್ ಕುಮಾರ್ ಕೆಸಿ
  • ಸಂಗೀತ: ಅಜನೀಶ್ ಬಿ ಲೋಕ್ನಾಥ್

 

Aadhi Jyothi Banyo Song lyrics in Kannada

ಆದಿ ಜ್ಯೋತಿ ಬನ್ಯೋ
ಪರನ್ ಜ್ಯೋತಿ ಬನ್ಯೋ
ಆದಿ ಜ್ಯೋತಿ ಬನ್ಯೋ
ಪರನ್ ಜ್ಯೋತಿ ಬನ್ಯೋ

ಪ್ರಭು ಜ್ಯೋತಿ ಬನ್ಯೋ
ನನ್ನ ಪರನ್ ಜ್ಯೋತಿ ಬನ್ಯೋ
ಮಂಟೇದ ಲಿಂಗು ಬನ್ಯೋ
ಮಂಟೇದ ಒಡೆಯ ಬನ್ಯೋ

ಅಯ್ಯ ಪದವ ಹಾಡೋ ನಾಲ್ಗೆ ಮ್ಯಾಲೆ
ಬಂದೊಡಗೋ ಧರ್ಮಗುರುವೆ
ಸಿದ್ದಯ್ಯ ಸ್ವಾಮಿ ಬನ್ಯೋ
ಮಂಟೇದ ಲಿಂಗಯ್ಯ ನೀವೇ ಬನ್ಯೋ

ಹನ್ನೆರಡು ಕಂಡುಗ
ಭಂಗಿ ಸೊಪ್ಪ ತರಿಸಿ
ಆರು ಖಂಡುಗ
ಹಸೀ ಸುಣ್ಣ ಬೆರಸಿ

ಅಯ್ಯ ಸಿದ್ದ ಪಡಿಸಿದ ರಸವೋ
ಅದು ನಾಗರಾಜನ ಇಸವೋ
ಸಿದ್ದಯ್ಯ ಸ್ವಾಮಿ ಬನ್ಯೋ
ಮಂಟೇದ ಲಿಂಗಯ್ಯ ನೀವೇ ಬನ್ಯೋ

ಅಯ್ಯ ಬಾರದಾ ಪಾವಾಡಕೆಲ್ಲ
ಬಂದೊದಗೋ ಘಣ ನೀಲಿ
ಸಿದ್ದಯ್ಯ ಸ್ವಾಮಿ ಬನ್ಯೋ
ಪವಾಡ ಲಿಂಗಯ್ಯ ನೀನೆ ಬನ್ಯೋ

Aadhi Jyothi Banyo Song lyrics in English

Aadhi Jyothi Banyo
Paran Jyothi Banyo
Aadhi Jyothi Banyo
Paran Jyothi Banyo

Phrabhu Jyothi Banyo
Nanna Paran Jyothi Banyo
Manteda Lingu Banyo
Manteda Odeya Banyo

Ayya Padhava Haado Nalge Myale
Bandodago Dharmaguruve
Siddayya Swaamy Banyo
Manteda.. Lingayya Neeve Banyo

Hanneradu Kanduga
Bhangi Soppa Tharisi..
Aaru Kanduga
Hasee Sunna Beresi..

Ayya Sidda Padisida Rasavo
Adu Nagarajana Isavo..
Siddayya Swaamy Banyo..
Manteda.. Lingayya Neeve Banyo..

Ayya Baradha Pavadakella
Bandodago Ghana Neeli..
Siddayya Swaamy Banyo..
Pavada.. Lingayya Neeve Banyo..

More From Bell Bottom Songs Lyrics

  1. Yethake song lyrics
  2. Aadhi Jyothi Banyo Song lyrics

Listen to the Album on

Song Details

  • Movie: Bell Bottom
  • Starring: Rishab Shetty, Hariprriya, Yogaraj Bhat, Pramod Shetty, Achuth Kumar, Sujay Shastry, Shivmani, Dinesh Mangalore, P D Sathish, Prakash Thuminad
  • Song Name: Aadhi Jyothi Banyo Song
  • Singer: Kadabagere Muniraju
  • Lyricist: Folk Song
  • Music: Ajaneesh B Loknath
  • Year: 2019
  • Producer: Santhosh Kumar K C
  • Director: Jayatheertha

Dheera Dheera Kannada Song Lyrics | KGF | ಧೀರ ಧೀರ ಈ ಸುಲ್ತಾನ

Dheera Dheera Kannada Song Lyrics are penned by Ravi Basrur. The song is sung by Ananya Bhat, Santhosh Venki, Sachin Basrur, Puneeth Rudranag, Mohan Krishna, Shreenevas Moorthi, Vijay Urs. Dheera Dheera Kannada Song lyrics are from the movie Kgf Chapter 1 starring Yash, Srinidhi Shetty, Ayyappa Sharma, B Suresh, Srinivasmurthy, Archana Jois, Roopa Rayappa, Master Anmol, Ananthnag, Malavika. Kgf Chapter 1 released in 2018 and the movie is directed by Prashanth Neel. and produced by Vijay Kiragandur. The music for the movie is composed by Ravi Basrur. Dheera Dheera Kannada Song lyrics in Kannada and English is given below.

ಧೀರ ಧೀರ ಹಾಡಿನ ಸಾಹಿತ್ಯ ಬರೆದವರು ರವಿ ಬಸರೂರ್ ರವರು ಹಾಗು ಈ ಹಾಡನ್ನು ಹಾಡಿದವರು ಅನನ್ಯ ಭಟ್, ಸಂತೋಷ್ ವೆಂಕಿ, ಸಚಿನ್ ಬಸರೂರ್, ಪುನೀತ್ ರುದ್ರನಾಗ್, ಮೋಹನ್ ಕೃಷ್ಣ, ಶ್ರೀನಿವಾಸ್ ಮೂರ್ತಿ, ವಿಜಯ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಯಶ್, ಶ್ರೀನಿಧಿ ಶೆಟ್ಟಿ, ಅಯ್ಯಪ್ಪ ಶರ್ಮ, ಬಿ ಸುರೇಶ, ಶ್ರೀನಿವಾಸಮೂರ್ತಿ, ಅರ್ಚನಾ ಜೋಯಿಸ್, ರೂಪ, ಮಾಸ್ಟರ್ ಅನ್ಮೋಲ್, ಅನಂತ್ ನಾಗ್, ಮಾಳವಿಕಾ ಅವರು ನಟಿಸಿದ ಕೆ ಜಿ ಎಫ್ ಅಧ್ಯಾಯ ೧ ಚಿತ್ರದ ಹಾಡಾಗಿದೆ. ಧೀರ ಧೀರ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಕೆ ಜಿ ಎಫ್ ಅಧ್ಯಾಯ ೧ ಚಿತ್ರ ನಿರ್ದೇಶಿಸಿದವರು ಪ್ರಶಾಂತ್ ನೀಲ್ ಮತ್ತು ನಿರ್ಮಾಪಕರು ವಿಜಯ್ ಕಿರಾಗಂದೂರ್.

  • ಹಾಡು: ಧೀರ ಧೀರ
  • ಚಿತ್ರ: ಕೆ ಜಿ ಎಫ್ ಅಧ್ಯಾಯ ೧ (೨೦೧೮)
  • ನಿರ್ದೇಶಕ: ಪ್ರಶಾಂತ್ ನೀಲ್
  • ನಿರ್ಮಾಪಕ: ವಿಜಯ್ ಕಿರಾಗಂದೂರ್
  • ಸಂಗೀತ: ರವಿ ಬಸರೂರ್

Dheera Dheera Kannada Song lyrics in Kannada

ಒಡಲಾಳದಿ ಮುಚ್ಚಿಟ್ಟ ಕೆಂಡವ ಕಟ್ಟು ಬಿಚ್ಚಿಟ್ಟ ಗಂಡೆದೆ ಧೀರ
ಕಣಕಣವನು ಅಡಿಮುರಿಯನು ಕೆಣಕಿ ರೊಷ ಬಿಚ್ಚಿಟ್ಟ ಎಂಟೆದೆ ಶೂರ
ಕಲಿಕುಲ ಕೆಣಕಿ ಕಡಲಾಳ ಕೆಣಕಿದ ಶೂರ ಈ ಸುಲ್ತಾನ

ಒಡಲಾಳದಿ ಮುಚ್ಚಿಟ್ಟ ಕೆಂಡವ ಕಟ್ಟು ಬಿಚ್ಚಿಟ್ಟ ಗಂಡೆದೆ ಧೀರ
ಕಣಕಣವನು ಅಡಿಮುರಿಯನು ಕೆಣಕಿ ರೊಷ ಬಿಚ್ಚಿಟ್ಟ ಎಂಟೆದೆ ಶೂರ
ಕಲಿಕುಲ ಕೆಣಕಿ ಕಡಲಾಳ ಕೆಣಕಿದ ಶೂರ ಈ ಸುಲ್ತಾನ
ಕಲಿಕುಲ ಕೆಣಕಿ ಕಡಲಾಳ ಕೆಣಕಿದ ಶೂರ ಈ ಸುಲ್ತಾನ

ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ

ಪ್ರತಿಕಾರದ ಕಿಡಿ ಕುಡಿಯೊಡೆದ ಗಡಿ ಸಿಡಿದೆದ್ದು ಎಡೆ ಎತ್ತಿದ ಶೂರ
ರಣರಂಗದ ಚದುರಂಗವ ಭೇದಿಸಿ ಎದುರಾಳಿಯ ಎದೆಗೆರಗಿದ ಈಗ
ತೊಡೆ ತಟ್ಟಿದ ಜಗಮೊಂಡರ ಸೀಳಿದ ಶೂರ ಈ ಸುಲ್ತಾನ

ಪ್ರತಿಕಾರದ ಕಿಡಿ ಕುಡಿಯೊಡೆದ ಗಡಿ ಸಿಡಿದೆದ್ದು ಎಡೆ ಎತ್ತಿದ ಶೂರ
ರಣರಂಗದ ಚದುರಂಗವ ಭೇದಿಸಿ ಎದುರಾಳಿಯ ಎದೆಗೆರಗಿದ ಈಗ
ತೊಡೆ ತಟ್ಟಿದ ಜಗಮೊಂಡರ ಸೀಳಿದ ಶೂರ ಈ ಸುಲ್ತಾನ
ತೊಡೆ ತಟ್ಟಿದ ಜಗಮೊಂಡರ ಸೀಳಿದ ಶೂರ ಈ ಸುಲ್ತಾನ

ಉಸಿರ ಕೊನೆಯಲು ಮಾತು ನೆನಪಿರಲಿ
ಮುಳ್ಳು ಹಾದಿಯೆ ಸಿಗುವುದು ಜಗದಲಿ
ಧರೆಯೆ ಉರಿದು ನಿಂತರು ಸಾಗಿ ಬಾ
ಹಠವ ಬಿಡದೆ ಎದುರು ನಿಲ್ಲು ಬಾ

ಧೀರ.. ಧೀರ.. ಧೀರ.. ಧೀರ.. ಈ ಸುಲ್ತಾನ
ಧೀರ.. ಧೀರ.. ಧೀರ.. ಧೀರ.. ಈ ಸುಲ್ತಾನ
ಧೀರ.. ಧೀರ.. ಧೀರ.. ಧೀರ.. ಈ ಸುಲ್ತಾನ
ಧೀರ.. ಧೀರ.. ಧೀರ.. ಧೀರ.. ಈ ಸುಲ್ತಾನ

ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ

Dheera Dheera Kannada Song lyrics in English

Odalaaladi Mucchitta Kendava Kattu Bicchitta
Gandede Dheera
Kanakanavanu Adimuriyanu Kenaki
Rosha Bicchitta Entede Shoora
Kalikula Kenaki Kadalaala Kenakida
Shoora Ee Sulthaana

Odalaaladi Mucchitta Kendava Kattu Bicchitta
Gandede Dheera
Kanakanavanu Adimuriyanu Kenaki
Rosha Bicchitta Entede Shoora
Kalikula Kenaki Kadalaala Kenakida
Shoora Ee Sulthaana
Kalikula Kenaki Kadalaala Kenakida
Shoora Ee Sulthaana

Dheera Dheera Dheera Dheera Ee Sulthana
Dheera Dheera Dheera Dheera Ee Sulthana
Dheera Dheera Dheera Dheera Ee Sulthana
Dheera Dheera Dheera Dheera Ee Sulthana

Pratikaarada Kidi
Kudiyodeda Gadi
Sidideddu Edeyettida Shoora
Ranarangada Chadurangava Bhedisi
Eduraaliya Edegeragida Eega
Tode Tattida Jagamandara Seelida Shoora Ee Sultana
Pratikaarada Kidi
Kudiyodeda Gadi
Sidideddu Edeyettida Shoora
Ranarangada Chadurangava Bhedisi
Eduraaliya Edegeragida Eega
Tode Tattida Jagamandara Seelida Shoora Ee Sultana
Tode Tattida Jagamandara Seelida Shoora Ee Sultana

Usira Koneyalu Maathu Nenapirali
Mullu Haadiye Siguvudu Jagadali
Dhareye Uridu Nintharu Saagi Baa
Hatave Bidade Ediru Nillu Baa

Dheera.. Dheera.. Dheera.. Dheera.. Ee Sulthana
Dheera.. Dheera.. Dheera.. Dheera.. Ee Sulthana
Dheera.. Dheera.. Dheera.. Dheera.. Ee Sulthana
Dheera.. Dheera.. Dheera.. Dheera.. Ee Sulthana

Dheera Dheera Dheera Dheera Ee Sulthana
Dheera Dheera Dheera Dheera Ee Sulthana
Dheera Dheera Dheera Dheera Ee Sulthana
Dheera Dheera Dheera Dheera Ee Sulthana

More From Kgf Chapter 1 Songs Lyrics

  1. Salaam Rocky Bhai Lyrics
  2. Garbadhi Nannirisi Song Lyrics
  3. Jokae Kannada Song Lyrics
  4. Sidila Barava Lyrics
  5. Koti Kanasugala Lyrics

Listen to the Album on

Song Details

Salaam Rocky Bhai Lyrics in Kannada and English – KGF

Salaam Rocky Bhai Lyrics are penned by V. Nagendra Prasad. The song is sung by Vijay Prakash, Santhosh Venki, Sachin Basrur, Puneeth Rudranag, Mohan, H. Shreenivas Moorthi, Vijay Aurs. Salaam Rocky Bhai lyrics are from the movie Kgf Chapter 1 starring Yash, Srinidhi Shetty, Ayyappa Sharma, B Suresh, Srinivasmurthy, Archana Jois, Roopa Rayappa, Master Anmol, Ananthnag, Malavika. Kgf Chapter 1 released in 2018 and the movie is directed by Prashanth Neel. and produced by Vijay Kiragandur. The music for the movie is composed by Ravi Basrur. Salaam Rocky Bhai lyrics in Kannada and English is given below.

ಸಲಾಂ ರಾಕಿ ಭಾಯ್ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್, ಸಂತೋಷ್ ವೆಂಕಿ, ಸಚಿನ್ ಬಸರೂರ್, ಪುನೀತ್ ರುದ್ರನಾಗ್, ಮೋಹನ್, ಶ್ರೀನಿವಾಸ್ ಮೂರ್ತಿ, ವಿಜಯ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಯಶ್, ಶ್ರೀನಿಧಿ ಶೆಟ್ಟಿ, ಅಯ್ಯಪ್ಪ ಶರ್ಮ, ಬಿ ಸುರೇಶ, ಶ್ರೀನಿವಾಸಮೂರ್ತಿ, ಅರ್ಚನಾ ಜೋಯಿಸ್, ರೂಪ, ಮಾಸ್ಟರ್ ಅನ್ಮೋಲ್, ಅನಂತ್ ನಾಗ್, ಮಾಳವಿಕಾ ಅವರು ನಟಿಸಿದ ಕೆ ಜಿ ಎಫ್ ಅಧ್ಯಾಯ ೧ ಚಿತ್ರದ ಹಾಡಾಗಿದೆ. ಸಲಾಂ ರಾಕಿ ಭಾಯ್ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಕೆ ಜಿ ಎಫ್ ಅಧ್ಯಾಯ ೧ ಚಿತ್ರ ನಿರ್ದೇಶಿಸಿದವರು ಪ್ರಶಾಂತ್ ನೀಲ್ ಮತ್ತು ನಿರ್ಮಾಪಕರು ವಿಜಯ್ ಕಿರಾಗಂದೂರ್.

  • ಹಾಡು: ಸಲಾಂ ರಾಕಿ ಭಾಯ್
  • ಚಿತ್ರ: ಕೆ ಜಿ ಎಫ್ ಅಧ್ಯಾಯ ೧ (೨೦೧೮)
  • ನಿರ್ದೇಶಕ: ಪ್ರಶಾಂತ್ ನೀಲ್
  • ನಿರ್ಮಾಪಕ: ವಿಜಯ್ ಕಿರಾಗಂದೂರ್
  • ಸಂಗೀತ: ರವಿ ಬಸರೂರ್

Salaam Rocky Bhai lyrics in Kannada

ಚಲ್ನೇ ಕಾ ಹುಕುಮ್
ರುಕ್ನೆ ಕಾ ಹುಕುಮ್
ಝಿಂದಗಿ ಪೆ ಹುಕುಮ್
ಮೌತ್ ಪೆ ಹುಕುಮ್
ಬಂದೂಕ್ ಪೆ ಹುಕುಮ್
ದುಷ್ಮನ್ ಪೆ ಹುಕುಮ್
ಲೆಹರೋನ್ ಪೆ ಹುಕುಮ್
ಬೊಂಬೈ ಪೆ ಹುಕುಮ್

ಜಾನ್ ಬೊಂಬೈ ಕಾ
ಜಾನ್ ಬೊಂಬೈ ಕಾ
ಜಾನ್ ಬೊಂಬೈ ಕಾ ಜಾನ್ ರೆ
ಇವನ ಕಣ್ಣಲ್ಲಿ ಕಣ್ಣು ಇಡಬೇಡ
ಸಿಡಿಲು ಬಡಿಯುತ್ತೆ ಭಾಗ್ ರೆ
ಆಗ್ ತೂಫಾನ್ ಜಬ್ಬಿ ಮಿಲ್ತಾ ಹೆ
ಐಸ ಮಾರೂದು ಪೈದ ಹೋತ ಹೈ
ಏ ಖುದ ಝರ ದೇಖೊ

ಆಳೋಕೆ ಬಂದ್ರೆ ಸುಲ್ತಾನ್ ಇವನೆ
ಅಡ್ಡಡ್ಡ ಬಂದ್ರೆ ಸೈತಾನ್ ಇವನೆ
ಏ ಖುದ ಝರ ರೋಕೊ

ಅಡಗಿದ್ದೋನು ಕಬ್ಜ
ಭುಗಿಲೆದ್ದೋನು ಕಬ್ಜ
ಬೊಂಬೈ ಕ ಗಲಿಯಾ ಭಿ ಘಬ್ರಾಕೆ ಯೂ ಬೋಲೇಂಗೆ ಸಾಲ

ಸಲಾಮ್ ರಾಕಿ ಭಾಯ್ ರಾಕ್ ರಾಕ್ ರಾಕಿ
ಸಲಾಮ್ ರಾಕಿ ಭಾಯ್
ಸಲಾಮ್ ರಾಕಿ ಭಾಯ್
ಸಲಾಮ್ ರಾಕಿ ಭಾಯ್
ಇಲಾಖ ತೇರ ಭಾಯ್
ತು ಹೆ ಸಬ್ಕಾ ಭಾಯ್

ಬೆರಳ ಹಿಡಿದು ನಡೆಸಿದ ಮೊದಲ ಮಾತು ಕಲಿಸಿದ ಅವಳ ಮಾತೆ ವೇದ
ಬೆಂಕಿ ಜೊತೆಗೆ ಪಳಗಿದ ಹಠವ ಹೊತ್ತು ತಿರುಗಿದ ಪಣವ ತೊಟ್ಟ ಯೋಧ

ತಡೆಯೋಕೆ ಇವನನ್ನ ತರಬೇಕು ಎಲ್ಲಿಂದ ಸೈನ್ಯಾನ
ತಡೆಯೋಕೆ ಸಾಧ್ಯನಾ ಧುಮ್ಮಿಕ್ಕಿ ಬರುವಂತ ಅಲೆಯನ್ನ
ಜಬ್ ಭಿ ಜ್ಯಾದ ಹೆ
ಹಾಥ್ ಲೋಹ ಹೆ
ಡರ್ ಕೊ ಬೆಚೇಗ
ಕರ್ ಸಕ್ತಾ ಹೆ
ಹಾಥ್ ಜರಾ ಖಟರ ಹೆ

ಅಡಗಿದ್ದೋನು ಕಬ್ಜ
ಭುಗಿಲೆದ್ದೋನು ಕಬ್ಜ
ಬೊಂಬೈ ಕ ಗಲಿಯಾ ಭಿ ಘಬ್ರಾಕೆ ಯೂ ಬೋಲೇಂಗೆ ಸಾಲ

ಸಲಾಮ್ ರಾಕಿ ಭಾಯ್ ರಾಕ್ ರಾಕ್ ರಾಕಿ
ಸಲಾಮ್ ರಾಕಿ ಭಾಯ್
ಸಲಾಮ್ ರಾಕಿ ಭಾಯ್
ಸಲಾಮ್ ರಾಕಿ ಭಾಯ್
ಇಲಾಖ ತೇರ ಭಾಯ್
ತು ಹೆ ಸಬ್ಕಾ ಭಾಯ್

Salaam Rocky Bhai lyrics in English

Chalne Ka Hukum
Rukhne Ka Hukum
Zindagi Pe Hukum
Maut Pe Hukum

Jaan Bombai Ka Jaan Bombai Ka
Jaan Bombai Ka Jaan Re
Ivana Kannalli Kannu Idabeda
Sidilu Badiyuthe Bhaag Re
Aaga Tufaan Jabbi Miltha Hai
Aisa Baarudu Paida Hotha Hai
E Khuda Zara Dekho
Aaloke Bandre Sultan Ivane
Adadda Bandre Shaitan Ivane
E Khuda Zara Roko
Adagiddonu Kabza
Bhugileddonu Kabza
Bombai Ka Galiyaan Bhi
Ghabrakhe Yunh Bolenge Saala

Salaam Rocky Bhai Rock Rock Rocky
Salaam Rocky Bhai
Salaam Rocky Bhai
Salaam Rocky Bhai
Ilakha Tera Bhai
Tu Hai Sabka Bhai

Berela Hididu Nadesida
Modala Maathu Kalisida
Avala Maate Veda

Benki Jotege Palagida
Hatava Hotthu Tirugida
Panava Thotta Yodha

Thadeyoke Ivananna Tarabeku Yelinda Sainyana
Tadeyoke Sadhya Na Dhummiki Baruvantha Aleyenna
Charbi Zyada Hai
Haath Loha Hai
Daar Ko Bechega
Jaan Ghanta Hai
Hat Zara Khatra Hai
Adagiddonu Kabza
Bhugileddonu Kabza
Bombai Ki Galiyaan Bhi
Ghabrakhe Yunh Bolenge Saala

Salaam Rocky Bhai Rock Rock Rocky
Salaam Rocky Bhai
Salaam Rocky Bhai
Salaam Rocky Bhai
Ilakha Tera Bhai
Tu Hai Sabka Bhai

More From Kgf Chapter 1 Songs Lyrics

  1. Dheera Dheera Lyrics
  2. Garbadhi Nannirisi Song Lyrics
  3. Jokae Kannada Song Lyrics
  4. Sidila Barava Lyrics
  5. Koti Kanasugala Lyrics

Listen to the Album on

Song Details

Yethake Bogase Thumba song lyrics | Bell Bottom | ಏತಕೆ ಬೊಗಸೆ ತುಂಬ

Yethake Song Lyrics are penned by Yogaraj Bhat. The song is sung by Vijay Prakash. Yethake Song lyrics are from the movie Bell Bottom starring Rishabh Shetty, Haripriya, Yogaraj Bhat, Pramod Shetty, Achuth Kumar, Sujay Shastry, Shivmani, Dinesh Mangalore, P D Sathish, Prakash Thuminad. Bell Bottom released in 2019 and the movie is directed by Jayatheertha. and produced by Santhosh Kumar K C. The music for the movie is composed by Ajaneesh B Loknath. Yethake Song lyrics in Kannada and English is given below.

ಏತಕೆ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ರಿಷಬ್ ಶೆಟ್ಟಿ, ಹರಿಪ್ರಿಯಾ, ಯೋಗರಾಜ್ ಭಟ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರೀ, ಶಿವಮಣಿ, ದಿನೇಶ್ ಮಂಗಳೂರು, ಪಿಡಿ ಸಂತೀಶ್, ಪ್ರಕಾಶ್ ತೂಮಿನಾಡ್ ಅವರು ನಟಿಸಿದ ಬೆಲ್ ಬಾಟಮ್ ಚಿತ್ರದ ಹಾಡಾಗಿದೆ. ಏತಕೆ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಬಿ ಲೋಕ್ನಾಥ್ ರವರು. ಬೆಲ್ ಬಾಟಮ್ ಚಿತ್ರ ನಿರ್ದೇಶಿಸಿದವರು ಜಯತೀರ್ಥ ಮತ್ತು ನಿರ್ಮಾಪಕರು ಸಂತೋಷ್ ಕುಮಾರ್ ಕೆಸಿ.

  • ಹಾಡು: ಏತಕೆ
  • ಚಿತ್ರ: ಬೆಲ್ ಬಾಟಮ್ (೨೦೧೯)
  • ನಿರ್ದೇಶಕ: ಜಯತೀರ್ಥ
  • ನಿರ್ಮಾಪಕ: ಸಂತೋಷ್ ಕುಮಾರ್ ಕೆಸಿ
  • ಸಂಗೀತ: ಅಜನೀಶ್ ಬಿ ಲೋಕ್ನಾಥ್

 

Yethake Song lyrics in Kannada

ಏತಕೆ, ಬೊಗಸೆ ತುಂಬ ಆಸೆ ನೀಡುವೆ?
ಏತಕೆ, ಕನಸಿನಲ್ಲಿ ಮೀಸೆ ತೀಡುವೆ?
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕೆ ಇಷ್ಟೆಲ್ಲಾ ಹಾರಡುವೆ
ತುಸುವೇ ಕೈ ಚಾಚು ಸರಿ ಹೋಗುವೆ
ಏತಕೆ, ಬೊಗಸೆ ತುಂಬ ಆಸೆ ನೀಡುವೆ?

ಈ ನಲ್ಮೆಯ ಬಾಯಿ ಬಿಡಲು
ನನಗೊಂದು ಪದ ಬೇಕಿದೆ
ಎನ್ನೆನ್ನಲೀ ಒಳಗಿಂದೊಳಗೆ
ಅನುರಾಗ ಮಿತಿ ಮೀರಿದೆ

ಕಣ್ಣು ಕಣ್ಣುಕಲೆತಾಗ ಯಾಮಾರಿಸಿ
ಕಳ್ಳ ಕನಸು ಬಚ್ಚಿಡುವೆ
ನಿನ್ನ ಸೆರಗ ತುದಿಯನ್ನು ಮಾತಾಡಿಸಿ
ನನ್ನ ಮನಸು ಬಿಚ್ಚಿಡುವೆ

ಏತಕೆ, ಬೊಗಸೆ ತುಂಬ ಆಸೆ ನೀಡುವೆ?
ಏತಕೆ, ಕನಸಿನಲ್ಲಿ ಮೀಸೆ ತೀಡುವೆ?

ನಿನ್ನೋಪ್ಪಿಗೆ ಇದೆಯಾ ಹೇಳು
ಕಡುಪೋಲಿ ನಾನಾಗಲು?
ನಿನ್ನಾಣೆಗೂ ಕಾಯುತ್ತಿರುವೆ
ನಾ ಬೇಗ ಹಾಳಾಗಲೂ

ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ
ನೀಡು ನಿನ್ನ ಸಹಕಾರ
ಖಾಲಿ ತೋಳು ನನಗಂತು ಸಾಕಾಗಿದೆ
ಏನು ಹೇಳು ಪರಿಹಾರ?

ಏತಕೆ, ಬೊಗಸೆ ತುಂಬ ಆಸೆ ನೀಡುವೆ?
ಏತಕೆ, ಕನಸಿನಲ್ಲಿ ಮೀಸೆ ತೀಡುವೆ?
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕೆ ಇಷ್ಟೆಲ್ಲಾ ಹಾರಡುವೆ
ತುಸುವೇ ಕೈ ಚಾಚು ಸರಿ ಹೋಗುವೆ
ಏತಕೆ, ಬೊಗಸೆ ತುಂಬ ಆಸೆ ನೀಡುವೆ?

Yethake Song lyrics in English

Yethake bogase thumba aase needuve
Yethake kanasinalli meese theeduve
Kelu nanadu thusu nodu benda hareya
Adake ishtella haaraaduve
Thusuve kai chaachu sari hoguve
Yethake bogase thumba aase needuve

Ee nalmeya baayi bidalu
Nanagondu pada bekide
Enennali olagindolage
Anuraaga mithi meeride

Kannu kannu kaletaaga yaamaarisi
Kalla kanasu bacchiduve
Ninna seraga thudiyannu maataadisi
Nanna manasu bicchiduve

Yethake bogase thumba aase needuve
Yethake kanasinalli meese theeduve

Ninnoppige ideya helu

Kadupoli naanaagalu
Ninnaanegu kaayutthiruve
Naa bega haalaagalu

Kenne mele gurutondu bekaagide
Needu ninna sahakaara
Khaali tholu nanagantu saakaagide
Enu helu parihaara

Yetake bogase thumba aase needuve
Yethake kanasinalli meese theeduve
Kelu nanadu thusu nodu benda hareya
Adake ishtella haaraaduve
Thusuve kai chaachu sari hoguve
Yethake bogase thumba aase needuve

More From Bell Bottom Songs Lyrics

  1. Yethake song lyrics
  2. Aadhi Jyothi Banyo Song lyrics

Listen to the Album on

Song Details