Home Blog Page 50

Taja Samachara Song Lyrics in Kannada and English | Natasaarvabhouma

Taja Samachara Song Lyrics are penned by Jayanth Kaikini. The song is sung by Jithin Raj. Taja Samachara Song lyrics are from the movie Natasaarvabhowma starring Puneeth Rajkumar, Rachitha Ram, Anupama Parameswaran, Sadhu Kokila, Ravishankar, Chikkanna, Srinivasmurthy, Prabhakar, Achyuth Kumar. Natasaarvabhowma released in 2019 and the movie is directed by Pavan Wadeyar. and produced by Rockline Venkatesh. The music for the movie is composed by D Imman. Taja Samachara Song lyrics in Kannada and English is given below.

ತಾಜಾ ಸಮಾಚಾರ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ಜಿತಿನ್ ರಾಜ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪುನೀತ್ ರಾಜಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಪ್ರಭಾಕರ್, ಅಚ್ಯುತ್ ಕುಮಾರ್ ಅವರು ನಟಿಸಿದ ನಟಸಾರ್ವಭೌಮ ಚಿತ್ರದ ಹಾಡಾಗಿದೆ. ತಾಜಾ ಸಮಾಚಾರ ಹಾಡಿಗೆ ಸಂಗೀತ ಕೊಟ್ಟವರು ಡಿ. ಇಮಾನ್ ರವರು. ನಟಸಾರ್ವಭೌಮ ಚಿತ್ರ ನಿರ್ದೇಶಿಸಿದವರು ಪವನ್ ವಡೆಯರ್ ಮತ್ತು ನಿರ್ಮಾಪಕರು ರೋಕ್ಕ್ಲಿಂಗ್ ವೆಂಕಟೇಶ್.

Natasaarvabhouma songs lyrics poster

  • ಹಾಡು: ತಾಜಾ ಸಮಾಚಾರ
  • ಚಿತ್ರ: ನಟಸಾರ್ವಭೌಮ (೨೦೧೯)
  • ನಿರ್ದೇಶಕ: ಪವನ್ ವಡೆಯರ್
  • ನಿರ್ಮಾಪಕ: ರೋಕ್ಕ್ಲಿಂಗ್ ವೆಂಕಟೇಶ್
  • ಸಂಗೀತ: ಡಿ. ಇಮಾನ್

 

Taja Samachara Song lyrics in Kannada

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ?
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ಹೃದಯದ ಗತಿ ನಾಜೂಕು
ಕೊಡುವೆನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು
ಬರುವುದೆ ನನ್ನಯ ಸರದಿ

ಎದೆಗೊರಗಿ ಆಲಿಸಿ ಚಲುವೆ
ಮಾಡಿಬಿಡು ತಪಾಸಣೆ ಶುರೂ

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ?
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ಜತೆ ನಿಲ್ಲುತ್ತ ಕೂರುತ್ತ ನಿನ್ನೊಂದಿಗೆ
ಸಖಿ ನಾನಾಗುವೆ ನಿಪುಣ
ಕನಸೆಂಬ ಖಜಾನೆ ಇಗೋ ತುಂಬಿದೆ
ತುಸು ದೂರಾದರೂ ಕಠಿಣ

ಘಮಘಮಿಸಿ ಕವಿದ ಹೆರಳಲ್ಲೀಗ
ಕಳೆದೋಗೋದೇ ಪರಮಾನಂದ
ಅರೆಬಿರಿದು ನಗುವ ಸಿಹಿ ಹೂವಂತೆ
ಪಿಸುಮಾತಾಡು ತುಸು ಜೋರಿಂದ
ಮನ ಈಗಾಗಲೆ ತೆರೆದೋದುತ್ತಿದೆ
ಬರೆಯದಿರುವ ಕಾಗದ

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ?
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ
ನಿನ್ನ ಮುದ್ದಾಗಿರೋ ನಿಲುವು
ಬರಿದಾದಂಥ ಬಾಳಲ್ಲಿ ಬಂದಂತಿದೆ
ಬಲು ರೋಮಾಂಚಕ ತಿರುವು

ಗರಿಗೆದರಿ ಸನಿಹ ಕುಣಿದಾಡುತ್ತ
ಮನ ತಂತಾನೇ ನವಿಲಾದಂತೆ
ಅವಿತಿರುವ ಒಲವು ಬಯಲಾಗುತ್ತ
ಕ್ಷಣ ಇನ್ನಷ್ಟು ನವಿರಾದಂತೆ
ಪುಟ ಅಚ್ಚಾಗಿದೆ, ಹಠ ಹೆಚ್ಚಾಗಿದೆ
ಎದುರೆ ಇರಲು ದೇವತೆ

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ?
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ಹೃದಯದ ಗತಿ ನಾಜೂಕು
ಕೊಡುವೆನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು
ಬರುವುದೆ ನನ್ನಯ ಸರದಿ

ಎದೆಗೊರಗಿ ಆಲಿಸಿ ಚಲುವೆ
ಮಾಡಿಬಿಡು ತಪಾಸಣೆ ಶುರೂ

Taja Samachara Song lyrics in English

Taaja Samaachaara Helali Naanu Yaarige?
Anaayaasavaagi Sikkenu Ninna Daalige

Hridayadagadee Naajooku
Koduvenu Kiviyali Varadi
Gunapadisalu Nee Beku
Baruvude Nannaya Saradi

Edegoragi Aalisi Cheluve
Maadibidu Tapaasane Shuru

Taaja Samaachaara Helali Naanu Yaarige?
Anaayaasavaagi Sikkenu Ninna Daalige

Jote Nillutta Koorutta Ninnondige
Sakhi Naanaguve Nipuna
Kanasemba Khajaane Igo Thumbide
Tusu Dooraadaru Kathina

Ghama Ghamisi Kavida Heralalleega
Kaledogode Paramaananda
Are Biridu Naguva Sihi Hoovante
Pisu Maataadu Tusu Jorinda
Mana Eegaagale Teredoduttide
Bareyadiruva Kaagada

Taaja Samaachaara Helali Naanu Yarige?
Anaayaasavaagi Sikkenu Ninna Daalige

Nanna Kannalli Kannittu Nee Nodiko
Ninna Muddagiro Niluvu
Baridaadanta Baalalli Bandantide
Balu Romaanchaka Thiruvu

Garigedari Saniha Kunidaadutta
Mana Tantaane Navilaadante
Avitiruva Olavu Bayalaagutta
Kshana Innashtu Naviraadante
Puta Acchaagide Pata Hecchaagide
Edure Iralu Devate

Taaja Samaachaara Helali Naanu Yarige?
Anaayaasavaagi Sikkenu Ninna Daalige

Hridayadagadee Naajooku
Koduvenu Kiviyali Varadi
Gunapadisalu Nee Beku
Baruvude Nannaya Saradi

Edegoragi Aalisi Cheluve
Maadibidu Tapaasane Shuru

More From Natasaarvabhowma Movie Songs Lyrics

  1. Natasaarvabhowma Title Song Lyrics
  2. Open The Bottle Song Lyrics
  3. Yaaro Naanu Song Lyrics

Listen to the Album on

Song Details

Yaaro Naanu Song Lyrics | Natasaarvabhouma | ಯಾರೋ ನಾನು ಸಾಹಿತ್ಯ

Yaaro Naanu Song Lyrics are penned by Kaviraj. The song is sung by Shreya Ghoshal. Yaaro Naanu Song lyrics are from the movie Natasaarvabhowma starring Puneeth Rajkumar, Rachitha Ram, Anupama Parameswaran, Sadhu Kokila, Ravishankar, Chikkanna, Srinivasmurthy, Prabhakar, Achyuth Kumar. Natasaarvabhowma released in 2019 and the movie is directed by Pavan Wadeyar. and produced by Rockline Venkatesh. The music for the movie is composed by D Imman. Yaaro Naanu Song lyrics in Kannada and English is given below.

ಯಾರೋ ನಾನು ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪುನೀತ್ ರಾಜಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಪ್ರಭಾಕರ್, ಅಚ್ಯುತ್ ಕುಮಾರ್ ಅವರು ನಟಿಸಿದ ನಟಸಾರ್ವಭೌಮ ಚಿತ್ರದ ಹಾಡಾಗಿದೆ. ಯಾರೋ ನಾನು ಹಾಡಿಗೆ ಸಂಗೀತ ಕೊಟ್ಟವರು ಡಿ. ಇಮಾನ್ ರವರು. ನಟಸಾರ್ವಭೌಮ ಚಿತ್ರ ನಿರ್ದೇಶಿಸಿದವರು ಪವನ್ ವಡೆಯರ್ ಮತ್ತು ನಿರ್ಮಾಪಕರು ರೋಕ್ಕ್ಲಿಂಗ್ ವೆಂಕಟೇಶ್.

Natasaarvabhouma songs lyrics poster

  • ಹಾಡು: ಯಾರೋ ನಾನು
  • ಚಿತ್ರ: ನಟಸಾರ್ವಭೌಮ (೨೦೧೯)
  • ನಿರ್ದೇಶಕ: ಪವನ್ ವಡೆಯರ್
  • ನಿರ್ಮಾಪಕ: ರೋಕ್ಕ್ಲಿಂಗ್ ವೆಂಕಟೇಶ್
  • ಸಂಗೀತ: ಡಿ. ಇಮಾನ್

 

Yaaro Naanu Song lyrics in Kannada

ಜೋಪಾನ, ಜೋಕೆ ಜೋಪಾನ
ನನ್ನ ಹ್ರುದಯ ಕದಿಯೊ ಕಳ್ಳ ಬಂದ ಜೋಪಾನ
ಸೋತೆನಾ, ಪೂರ್ತಿ ಸೋತೆನಾ
ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆ ನಾ

ಸುಳಿದರು ಕಣ್ಣ ಮುಂದೆ ಹುಡುಗರು ನೂರು
ಸರಿಸಮ ಯಾರಿಲ್ಲ ಇವನಿಗೆ ಚೂರು
ಇವನನು ಹೆತ್ತವರು ಯಾರೋ

ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು

ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು

ಕನಸಿನ ಕಾರುಬಾರು ನಡೆದಿದೆ ಜೋರು
ಕೆಡಿಸಲೆ ಬೇಡಿ ನಮ್ಮ ಖುಷಿಯನು ಯಾರು

ಸುಮ್ಮನೆ ಸಾಗಿದೆ ಎದೆಯಲಿ ನಿನ್ನದೆ ಉತ್ಸವ
ನೀನೆ ನಾನಾಗುವ ಎಂತಹ ಒಂದು ಹಾಯಾದ ಭಾವ

ಜಿನು ಜಿನುಗೊ ಹನಿ ಹನಿ
ಮಳೆಯಲಿ ನಡೆಯುವ ಆಸೆ
ಕೊಡೆ ಹಿಡಿದು ಜೊತೆ ಜೊತೆ
ಜೊತೆಯಲಿ ಬರುವೆಯ ಕೂಸೆ

ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು

ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೋ ನೀನು

Yaaro Naanu Song lyrics in English

Jopaana, Joke Jopaana
Nanna Hrudaya Kadiyo Kalla Banda Jopaana
Sothenaa, Poorti Sothenaa
Ivana Nadate Nodi Matte Matte Sotenaa

Sulidaru Kanna Munde Hudugaru Nooru
Sarisama Yarilla Ivanige Chooru
Ivananu Hettavaru Yaru

Yaaro Naanu Yaru Neenu
Nandu Nindu Munde Enu
Yaaro Naanu Yaru Neenu
Nandu Nindu Munde Enu

Kanasina Kaarubaaru Meredide Joru
Kedasale Bedi Namma Khushiyanu Yaaru

Summane Saagide Edeyali Ninnade Utsava
Neene Naanaguva Entaha Ondu Haayada Bhaava

Jinujinugo Hani Hani
Maleyali Neneyuva Aase
Kode Hididu Jote Jote
Joteyali Baruveya Koose

Yaaro Naanu Yaru Neenu
Nandu Nindu Munde Enu
Yaaro Naanu Yaru Neenu
Nandu Nindu Munde Enu

Yaaro Naanu Yaru Neenu
Nandu Nindu Munde Enu
Yaaro Neenu

More From Natasaarvabhowma Movie Songs Lyrics

  1. Natasaarvabhowma Title Song Lyrics
  2. Open The Bottle Song Lyrics
  3. Taja Samachara Song Lyrics

Listen to the Album on

Song Details

Open The Bottle Song Lyrics in Kannada and English | Natasaarvabhouma

Open The Bottle Song Lyrics are penned by Yogaraj Bhat. The song is sung by Vijay Prakash. Open The Bottle Song lyrics are from the movie Natasaarvabhowma starring Puneeth Rajkumar, Rachitha Ram, Anupama Parameswaran, Sadhu Kokila, Ravishankar, Chikkanna, Srinivasmurthy, Prabhakar, Achyuth Kumar. Natasaarvabhowma released in 2019 and the movie is directed by Pavan Wadeyar. and produced by Rockline Venkatesh. The music for the movie is composed by D Imman. Open The Bottle Song lyrics in Kannada and English is given below.

ಓಪನ್ ದಿ ಬಾಟಲ್ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪುನೀತ್ ರಾಜಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಪ್ರಭಾಕರ್, ಅಚ್ಯುತ್ ಕುಮಾರ್ ಅವರು ನಟಿಸಿದ ನಟಸಾರ್ವಭೌಮ ಚಿತ್ರದ ಹಾಡಾಗಿದೆ. ಓಪನ್ ದಿ ಬಾಟಲ್ ಹಾಡಿಗೆ ಸಂಗೀತ ಕೊಟ್ಟವರು ಡಿ. ಇಮಾನ್ ರವರು. ನಟಸಾರ್ವಭೌಮ ಚಿತ್ರ ನಿರ್ದೇಶಿಸಿದವರು ಪವನ್ ವಡೆಯರ್ ಮತ್ತು ನಿರ್ಮಾಪಕರು ರೋಕ್ಕ್ಲಿಂಗ್ ವೆಂಕಟೇಶ್.

Natasaarvabhouma songs lyrics poster

  • ಹಾಡು: ಓಪನ್ ದಿ ಬಾಟಲ್
  • ಚಿತ್ರ: ನಟಸಾರ್ವಭೌಮ (೨೦೧೯)
  • ನಿರ್ದೇಶಕ: ಪವನ್ ವಡೆಯರ್
  • ನಿರ್ಮಾಪಕ: ರೋಕ್ಕ್ಲಿಂಗ್ ವೆಂಕಟೇಶ್
  • ಸಂಗೀತ: ಡಿ. ಇಮಾನ್

 

Open The Bottle Song lyrics in Kannada

ಏಳು ವರೆಗೆ ತುಟಿ ಒಣಗುತ್ತೆ ಏನು ಮಾಡನ?
ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ

ಎಣ್ಣೆ ಬಿಡೊದಕ್ಕೆ ಇಟ್ಟಿರುವ ಪಾರ್ಟಿ ಇದು
ಬನ್ನಿ ಎಣ್ಣೆ ಬಿಡೋಣ
ನಾಳೆ ಇಂದ ನಾವು ಬಾಟ್ಲಾಣೆ ಕುಡ್ಯೋದಿಲ್ಲ
ಇಂದು ಫುಲ್ಲು ಕುಡ್ಯೋಣ

ಫ್ರೆಂಡ್ಸ್ ಎಲ್ಲ ಕೈ ಹಾಕಿ ಜೋಡುಸ್ರೊ ಟೇಬಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್

ಏಳು ವರೆಗೆ ತುಟಿ ಒಣಗುತ್ತೆ ಏನು ಮಾಡನ ?
ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ

ರಾತ್ರಿ ಹೊತ್ತಲ್ಲಿ ನಮ್ ಮಾತ್ರು ಭಾಷೆ ಕನ್ನಡವು
ಯಾಕೋ ಏಕ್ದಮ್ಮು ವೀಕ್ ಆಯ್ತದೆ
ಎರಡು ಪೆಗ್ಗಲ್ಲಿ ಹುಡ್ಗೀರ ಜತೆ ವಾಟ್ಸಾಪ್ ಅಲ್ಲಿ
ನಾಟಿ ಇಂಗ್ಲೀಶು ಸ್ಟಾರ್ಟ್ ಆಯ್ತದೆ

ಈ ಬಿಕನಾಸಿ ಬಾಯಾರ್ಕೆ ಬಾಯಿಗೆ ಮಣ್ಣಾಕ
ಸೌತೆ ಕಾಯಿ ತಿನ್ನಣ
ಆ ಮೂಲೇಲಿ ನಿಂತಿರುವ ಹುಡುಗಿರ ಹತ್ರ ಹೋಗಿ
ಚೂರು ಕೈಯಿ ಚಾಚನ
ಕುಣಿ ಕುಣಿ ಕೊಡುವ ಕಣ್ಣ ಸಿಗ್ನಲ್

ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್

ಸಾವ್ರ ಜನಮಕ್ಕು ಬಗೆ ಹರಿದಂತ ಮ್ಯಾಟ್ರು ಕೂಡ
ಮೂರ್ನೇ ಪೆಗ್ಗಲ್ಲಿ ಸಾಲ್ವ್ ಆಯ್ತದೆ
ಎಲ್ಲೋ ಹೊಂಟೋದ ಹಳೆ ಹುಡ್ಗೀರೆಲ್ಲ ನೆನಪಾಗ್ ಬಿಟ್ಟು
ತಿರ್ಗ ಮಿಡ್ ನೈಟು ಲವ್ ಆಯ್ತದೆ

ಈ ಹೆಂಡ ಹುಡುಗಿ ನೆನಪು
ಒಂದಕ್ಕಿಂತ ಒಂದು ತಲೆ ಕೆಡೊ ವಿಚಾರ
ಹೆ ಮೋರಿ ದಂಡೆ ಮೇಲೆ
ಸೆಮಿನಾರು ಮಾಡನ ಬನ್ನಿ ಯಾರ್ಯಾರ್ ಬರ್ತೀರ
ಎತ್ಕೊ ಬೇಗ ಸೋಡ ಚಿಪ್ಸು ಸೋಡ ಪಾರ್ಸಲ್

ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್

Open The Bottle Song lyrics in English

Elu Varege Tuti Onagutte Enu Maadana?
Haalu Enne Chata Bidabeku Kammi Kudiyana

Enne Bidodakke Ittiruva Party Idu
Banni Enne Bidona
Naale Inda Naavu Bottleranne Kudiyodilla
Indu Fulluu Kudiyona

Friends Ella Kai Haaki Jodusro Table
Open the Bottle Tle Tle Tle Tle Tle
Open the Bottle Tle Tle Tle Tle
Open the Bottle Tle Tle Tle Tle Tle
Open the Bottle Tle Tle Tle Tle

Elu Varege Tuti Onagutte Enu Maadana?
Haalu Enne Chata Bidabeku Kammi Kudiyana

Raathri Hotthalli Namm Maathru Bhaase Kanddadavu
Yako Ekdammu Weak Aythade
Eradu Peggalli Hudgeera Jothe Whatsappalli
Naughty Englissu Start Aythade

Ee Bikanadi Baayarke Baayige Mann Haaka
Southe Kaayi Thinnana
Aa Muleli Ninthiruva Hudgeerra Hathra Hogi
Chooru Kaiyi Chachana
Kuni Kunidu Koduva Kanna Signal

Open the Bottle Tle Tle Tle Tle Tle
Open the Bottle Tle Tle Tle Tle
Open the Bottle Tle Tle Tle Tle Tle
Open the Bottle Tle Tle Tle Tle

Saavra Janamakku Bage Harridantha Matru Kooda
Moorne Peggalli Solve Aythade
Ello Hontoda Hale Hudgeerella Nenapagbittu
Thiruga Midnnightu Love Aythade

Ee Henda Hudugi Nenapu
Ondakkintha Ondu Thale Kedo Vicharaa
Hey Mori Dande Mele
Seminarru Maadana Banni Yaay Yaar Barthiraa
Etko Bega Chipsu Soda Parcel

Open the Bottle Tle Tle Tle Tle Tle
Open the Bottle Tle Tle Tle Tle
Open the Bottle Tle Tle Tle Tle Tle
Open the Bottle Tle Tle Tle Tle

More From Natasaarvabhowma Movie Songs Lyrics

  1. Natasaarvabhowma Title Song Lyrics
  2. Yaaro Naanu Song Lyrics
  3. Taja Samachara Song Lyrics

Listen to the Album on

Song Details

Natasaarvabhowma Title Song Lyrics in Kannada | ನಟಸಾರ್ವಭೌಮ

Natasaarvabhowma Title Song Lyrics are penned by Pavan Wadeyar. The song is sung by Sanjith Hegde, Anthony Dasan And Jithin Raj. Natasaarvabhowma Title Song lyrics are from the movie Natasaarvabhowma starring Puneeth Rajkumar, Rachitha Ram, Anupama Parameswaran, Sadhu Kokila, Ravishankar, Chikkanna, Srinivasmurthy, Prabhakar, Achyuth Kumar. Natasaarvabhowma released in 2019 and the movie is directed by Pavan Wadeyar. and produced by Rockline Venkatesh. The music for the movie is composed by D Imman. Natasaarvabhowma Title Song lyrics in Kannada and English is given below.

ನಟಸಾರ್ವಭೌಮ ಟೈಟಲ್ ಸಾಂಗ್ ಹಾಡಿನ ಸಾಹಿತ್ಯ ಬರೆದವರು ಪವನ್ ವಡೆಯರ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ, ಅಂಥೋನಿ ದಾಸನ್ ಮತ್ತು ಜಿತಿನ್ ರಾಜ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪುನೀತ್ ರಾಜಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಪ್ರಭಾಕರ್, ಅಚ್ಯುತ್ ಕುಮಾರ್ ಅವರು ನಟಿಸಿದ ನಟಸಾರ್ವಭೌಮ ಚಿತ್ರದ ಹಾಡಾಗಿದೆ. ನಟಸಾರ್ವಭೌಮ ಟೈಟಲ್ ಸಾಂಗ್ ಹಾಡಿಗೆ ಸಂಗೀತ ಕೊಟ್ಟವರು ಡಿ. ಇಮಾನ್ ರವರು. ನಟಸಾರ್ವಭೌಮ ಚಿತ್ರ ನಿರ್ದೇಶಿಸಿದವರು ಪವನ್ ವಡೆಯರ್ ಮತ್ತು ನಿರ್ಮಾಪಕರು ರೋಕ್ಕ್ಲಿಂಗ್ ವೆಂಕಟೇಶ್.

Natasaarvabhouma songs lyrics poster

  • ಹಾಡು: ನಟಸಾರ್ವಭೌಮ ಟೈಟಲ್ ಸಾಂಗ್
  • ಚಿತ್ರ: ನಟಸಾರ್ವಭೌಮ (೨೦೧೯)
  • ನಿರ್ದೇಶಕ: ಪವನ್ ವಡೆಯರ್
  • ನಿರ್ಮಾಪಕ: ರೋಕ್ಕ್ಲಿಂಗ್ ವೆಂಕಟೇಶ್
  • ಸಂಗೀತ: ಡಿ. ಇಮಾನ್

 

Natasaarvabhowma Title Song lyrics in Kannada

ನಟಸಾರ್ವಭೌಮ
ಹೀ ಈಸ್ ಕಿಂಗ್ ಆಫ್ ದ ಸಿನಿಮಾ
ಕಾಲಿಟ್ರೆ ಕೇಡಿಗಳೆಲ್ಲ ಇನ್ನೂ ಗಪ್ಪು ಚಿಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ಓ… ನಟಸಾರ್ವಭೌಮ
ಹೀ ಈಸ್ ಬಾಸ್ ಆಫ್ ದ ಕರ್ಮ
ನೋಡ್ರಪ್ಪೋ ಪಾಪಿಗಳೆಲ್ಲ
ಹೊಂಟ್ರು ಲಾಂಗ್ ಟ್ರಿಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ಹಿಡಿದರೆ ಇವ್ನು ಪೆನ್ನು ಸೆನ್ಸೇಷನ್ನು ನಿವ್ಸೂ
ಆಗದು ಕೈಯ್ಯಲಿ ಅಂತ ಕೂರೋದಿಲ್ಲ ಬಾಸು

ಸೆಂಟ್ರು ಸ್ಟೇಟು ಡಿಸ್ಟ್ರಿಕ್ಟ್ ತಾಲ್ಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
ರೀಚ್ ಆಗೋದ್ ಇವನೇ
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ನಟಸಾರ್ವಭೌಮ
ಹೀ ಈಸ್ ಕಿಂಗ್ ಆಫ್ ದ ಸಿನಿಮಾ
ಕಾಲಿಟ್ರೆ ಕೇಡಿಗಳೆಲ್ಲ ಇನ್ನೂ ಗಪ್ಪು ಚಿಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ಸ್ಟೈಲಿನಲ್ಲಿ ಲೇಟೆಸ್ಟು
ಸ್ಮೈಲ್ ಅಂತೂ ಬೊಂಬಾಟು
ಗತ್ತಲ್ಲಿದೆ ಗಮ್ಮತ್ತು
ಇಡೀ ದೇಶಕೆ ಅದು ಗೊತ್ತು

ಪಾಲಿಟಿಕ್ಸು ಕ್ರೈಮು ಸಿನಿಮಾ
ಸ್ಪೋರ್ಟ್ಸು ಯಾವ್ದು ಇದ್ರೂನೂ
ಮಿಸ್ಸೆ ಇಲ್ದೆ ಆಗೋಗ್ತಾರೆ
ಇವನಿಗೆ ಫ್ಯಾನ್ಸು ಅಲ್ಲೂನು

ಬಂದ ಬಂದ ನೋಡು ಕಾಪಾಡೋನು
ಮಿಂಚಿನಂತೆ ಬರೋ ತೂಫಾನು
ಹೊಡಿ ಹೊಡಿ ನೀ ಬ್ಯಾಂಡನ್ನು
ತಡೆ ಯಾಕಿನ್ನು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ಸ್ಪೀಡಿನಲ್ಲಿ ಫಾಸ್ಟೆಸ್ಟು
ಹಿಡಿದೆ ಇಲ್ಲ ರಾಂಗ್ ರೂಟು
ಕರ್ನಾಟಕದ ಸಂಪತ್ತು
ಮರೆಯೋದಿಲ್ಲ ನಿಯತ್ತು

ಸ್ಟ್ರಿಂಗು ಆಪರೇಶನ್ ಮಾಡಿ
ಸತ್ಯ ಹೊರಗೆ ಎಳೆಯೋನು
ದುಡಿಮೆಯ ನಂಬಿ ಬದುಕು
ಅಂದ ಅಣ್ಣಾವ್ರ ಫ್ಯಾನು

ದುಡಿಮೆಯ ನಂಬಿ ಬದುಕು
ದುಡಿಮೆಯ ನಂಬಿ ಬದುಕು

ಅಡ್ಡ ದಿಡ್ಡಿ ಯಾಗಿ ಬಾಳೋರ್ಗೆಲ್ಲ
ಸುದ್ದಿ ಮಾಡಿ ಬುದ್ದಿ ಕಲಿಸೋನು
ನೋಡಿ ನೋಡಿ ಇವನದೇ ಸೆಪರೇಟ್
ರೂಟ್ ಇನ್ನೂ
ಡ್ಯಾನ್ಸ್ ವಿತ್ ಅಪ್ಪು ಡಾಡಾಡಾ ಡ್ಯಾನ್ಸ್ ವಿತ್ ಅಪ್ಪು

ಕನ್ನಡ ತಾಯ್ನಾಡು
ಹರಸಿ ಬೆಳೆಸಿದ ನೆಲೆಬೀಡು
ನಿಮ್ಮೆಲ್ಲರ ಮನೆ ಮಗನಾಗೊ
ಭಾಗ್ಯ ನಂದೇ ಎಂದು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

ಹಿಡಿದರೆ ಇವ್ನು ಪೆನ್ನು ಸೆನ್ಸೇಷನ್ನು ನಿವ್ಸೂ
ಆಗದು ಕೈಯ್ಯಲಿ ಅಂತ ಕೂರೋದಿಲ್ಲ ಬಾಸು
ಸೆಂಟ್ರು ಸ್ಟೇಟು ಡಿಸ್ಟ್ರಿಕ್ಟ್ ತಾಲ್ಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
ರೀಚ್ ಆಗೋದ್ ಇವನೇ

ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು

Natasaarvabhowma Title Song lyrics in English

Natasarwabhouma
He Is King of the Cinema
Kaalitre Kedigalella Innu Gappu Chippu
Dance With Appu Dance With Appu

O… Natasarwabhouna
He Is Boss of the Karma
Nodrappo Papigalella
Hontru Long Trippu
Dance With Appu Dance With Appu

Hididare Ivnu Pennu Sensation-u News-u
Aagadu Kaiyyali Anta Koorodilla Bos-u

Cenrt-u State-u District Talluk
Graamadinda Hididu Halli Hobli Tanaka
Reach Aagod Ivane
Dance With Appu Dance With Appu

Natasarwabhouna
He Is King of the Cinema
Kaalitre Kedigalella Innu Gappu Chippu
Dance With Appu Dance With Appu

Style-nalli Latest-u
Smile-u Antu Bombaatu
Gattallide Gammattu
Idi Deshake Adu Gottu

Politics-u Crime-u Cinema
Sports-u Yavdu Idrunu
Misse Ilde Aagogtaare
Ivanige Fansu Allunu

Banda Banda Nodu Kaapaadonu
Minchinante Baro Thoofaanu
Hodi Hodi Nee Bandannu
Tade Yaakinnu
Dance With Appu Dance With Appu

Speed-inalli Fastest-u
Hidide Illa Wrong Route-u
Karnaatakada Sampattu
Mareyodilla Niyattu

Stringu Operation Maadi
Satya Horage Eleyonu
Dudimeya Nimbi Baduku Anda
Annavra Fan-u

Dudimeya Nambi Baduku
Dudimeya Nambi Baduku

Adda Diddi Yagi Balorgella
Suddi Maadi Buddi Kalisonu
Nodi Nodi Ivande Separate
Route Innu
Dance With Appu Dadada Dance With Appu

Kannada Taaynaadu
Harasi Belesida Nelebeedu
Nimmellara Mane Maganaago
Bhagya Nande Endu
Dance With Appu Dance With Appu

Hididare Ivnu Pen-u Sensation-u News-u
Aagadu Kaiyyali Anta Koorodilla Boss-u
Cenrtu Statu District Talluk
Graamadinda Hididu Halli Hobli Tanaka
Reach Aagod Ivane
Dance With Appu Dance With Appu

More From Natasaarvabhowma Movie Songs Lyrics

  1. Open The Bottle Song Lyrics
  2. Yaaro Naanu Song Lyrics
  3. Taja Samachara Song Lyrics

Listen to the Album on

Song Details

Bazaar Kannada Movie Songs Lyrics in Kannada and English

Bazaar Kannada movie songs lyrics in Kannada and English are given below. Bazaar (2019), the movie is directed by Suni and produced by Thimmegowda. The movie Stars Dhanveer, Adithi Prabhudeva, Sharath Lohithashwa, Sadhu Kokila, Aruna Balaraj, Manjunath Hegde. Bazaar was released on 2019. Music is given by Ravi Basrur. Bazaar has Love Failure, Onduralli Obba Yajamana, Bhageeratha, Eko Eno, Masana Seroythu songs.

Bazaar Details

Bazaar lyrics

Love Failure Song Lyrics in Kannada and English | Bazaar

Onduralli Obba Yajamana Song Lyrics in Kannada | Bazaar

Yeko Yeno Song Lyrics in Kannada and English | Bazaar | ಏಕೋ ಏನೋ

Masana Seroythu Song Lyrics in Kannada | Bazaar | Dhanveer

ಬಜಾರ್ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಬಜಾರ್ ಚಿತ್ರ ೨೦೧೯ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಸುನಿ ಹಾಗೂ ಈ ಚಿತ್ರದ ನಿರ್ಮಾಪಕರು ತಿಮ್ಮೇಗೌಡ. ಬಜಾರ್ ಚಿತ್ರದಲ್ಲಿ ಧನವೀರ್, ಅದಿತಿ ಪ್ರಭುದೇವ, ಶರತ್ ಲೋಹಿತ್, ಸಾಧು ಕೋಕಿಲ, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ ನಟಿಸಿದ್ದು ಈ ಚಿತ್ರಕ್ಕೆ ರವಿ ಬಸರೂರ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಲವ್ ಫೇಲ್ಯೂರ್, ಒಂದೂರಲ್ಲಿ ಒಬ್ಬ ಯಜಮಾನ, ಭಗೀರಥ, ಏಕೋ ಏನೋ, ಮಸಣ ಸೇರೊಯ್ತು ಹಾಡುಗಳಿವೆ.

  • ಚಿತ್ರ: ಬಜಾರ್
  • ನಿರ್ಮಾಪಕ: ತಿಮ್ಮೇಗೌಡ
  • ನಿರ್ದೇಶಕ: ಸುನಿ
  • ಬಿಡುಗಡೆ: ೨೦೧೯
  • ಸಂಗೀತ: ರವಿ ಬಸರೂರ್
  • ನಟರು: ಧನವೀರ್, ಅದಿತಿ ಪ್ರಭುದೇವ, ಶರತ್ ಲೋಹಿತ್, ಸಾಧು ಕೋಕಿಲ, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ

Masana Seroythu Song Lyrics in Kannada | Bazaar | Dhanveer

0

Masana Seroythu Song Lyrics are penned by Pramod Jaya. The song is sung by Ravi Basrur. Masana Seroythu Song lyrics are from the movie Bazaar starring Dhanveer, Adithi Prabhudeva, Sharath Lohithashwa, Sadhu Kokila, Aruna Balaraj, Manjunath Hegde. Bazaar released in 2019 and the movie is directed by Suni. and produced by Thimmegowda. The music for the movie is composed by Ravi Basrur. Masana Seroythu lyrics in Kannada and English is given below.

ಮಸಣ ಸೇರೋಯ್ತು ಹಾಡಿನ ಸಾಹಿತ್ಯ ಬರೆದವರು ಪ್ರಮೋದ್ ಜಯ ರವರು ಹಾಗು ಈ ಹಾಡನ್ನು ಹಾಡಿದವರು ರವಿ ಬಸರೂರ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಧನವೀರ್, ಅದಿತಿ ಪ್ರಭುದೇವ, ಶರತ್ ಲೋಹಿತ್, ಸಾಧು ಕೋಕಿಲ, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ ಅವರು ನಟಿಸಿದ ಬಜಾರ್ ಚಿತ್ರದ ಹಾಡಾಗಿದೆ. ಮಸಣ ಸೇರೋಯ್ತು ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಬಜಾರ್ ಚಿತ್ರ ನಿರ್ದೇಶಿಸಿದವರು ಸುನಿ ಮತ್ತು ನಿರ್ಮಾಪಕರು ತಿಮ್ಮೇಗೌಡ.

bazaar movie songs lyrics poster

  • ಹಾಡು: ಮಸಣ ಸೇರೋಯ್ತು
  • ಚಿತ್ರ: ಬಜಾರ್ (೨೦೧೯)
  • ನಿರ್ದೇಶಕ: ಸುನಿ
  • ನಿರ್ಮಾಪಕ: ತಿಮ್ಮೇಗೌಡ
  • ಸಂಗೀತ: ರವಿ ಬಸರೂರ್

 

Masana Seroythu Song lyrics in Kannada

ಪಾರಿ ಫೀಲಿಂಗ್ಸ್ ಇಲ್ಲದಿರೋರ್ ಜೊತೆಗೆ ನೀ ಇರಬೇಡ

ಮಸಣ ಸೇರೊಯ್ತು ಈಗ
ನಾ ಕಂಡ ಕನಸೆಲ್ಲ
ನನ್ನ ಬಿಟ್ಟು ಜಗದ ಒಳಗೆ
ನನಗೇನು ಉಳಿದಿಲ್ಲ

ದೇವನೇ ಒಗೆದನು ಶಾಪ
ಉಸಿರನ್ನೇ ತೇಯುತಾ
ಕತ್ತಲನ್ನೇ ನುಂಗಿದೆ ಬದುಕೇ
ಬೆಳದಿಂಗಳ ಅಣುಕಿಸುತ

ಹಸಿವ ನೀಗಿದ ಕೈಗಳೇ
ಬೆನ್ನು ತಟ್ಟದೇ ಹೋಯಿತೇ
ಆಸರೆ ಕೊಟ್ಟ ಅರಸನೇ
ಕಾಣದೂರಲಿ ಕೂತನೇ

ನೊಂದುಬೆಂದ ಜೀವದ ಕಣ್ಣೀರ
ವರೆಸೋ ಕೈಗಳಿಲ್ಲ

ದೇವನೇ ಒಗೆದನು ಶಾಪ
ಉಸಿರನ್ನೇ ತೇಯುತಾ
ಕತ್ತಲನ್ನೇ ನುಂಗಿದೆ ಬದುಕೇ
ಬೆಳದಿಂಗಳ ಅಣುಕಿಸುತ

Masana Seroythu Song lyrics in English

Paari Feelings Illadeiror Jotege Ni Irabeda

Masana Seroythu Eega
Naa Kanda Kanasella
Nanna Bittu Jagadaaolage
Nangenu Ulidilla

Devane Vagedanu Shapa
Usiranne Teyutaa
Kattalanne Nungide Baduke
Beladingala Anukisuta

Hasiva Nigida Kaigale
Bennu Tattade Hoyite
Aaasare Kotta Arasane
Kanadurali Kutanee

Nondubenda Jeevada Kannira
Vareso Kaigalilla

Devane Vagedanu Shapa
Usiranne Teyutaa
Kattalanne Nungide Baduke
Beladingala Anukisuta

More From Bazaar Songs Lyrics

  1. Love Failure Song Lyrics
  2. Onduralli Obba Yajamana Song Lyrics
  3. Yeko Yeno Song Lyrics

Listen to the Album on

Song Details

Yeko Yeno Song Lyrics in Kannada and English | Bazaar | ಏಕೋ ಏನೋ

Yeko Yeno Song Lyrics are penned by Sachin Shetty Kumble. The song is sung by Sanjith Hegde And Anuradha Bhat. Yeko Yeno Song lyrics are from the movie Bazaar starring Dhanveer, Adithi Prabhudeva, Sharath Lohithashwa, Sadhu Kokila, Aruna Balaraj, Manjunath Hegde. Bazaar released in 2019 and the movie is directed by Suni. and produced by Thimmegowda. The music for the movie is composed by Ravi Basrur. Yeko Yeno Song lyrics in Kannada and English is given below.

ಏಕೋ ಏನೋ ಹಾಡಿನ ಸಾಹಿತ್ಯ ಬರೆದವರು ಸಚಿನ್ ಶೆಟ್ಟಿ ಕುಂಬ್ಳೆ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ಮತ್ತು ಅನುರಾಧ ಭಟ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಧನವೀರ್, ಅದಿತಿ ಪ್ರಭುದೇವ, ಶರತ್ ಲೋಹಿತ್, ಸಾಧು ಕೋಕಿಲ, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ ಅವರು ನಟಿಸಿದ ಬಜಾರ್ ಚಿತ್ರದ ಹಾಡಾಗಿದೆ. ಏಕೋ ಏನೋ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಬಜಾರ್ ಚಿತ್ರ ನಿರ್ದೇಶಿಸಿದವರು ಸುನಿ ಮತ್ತು ನಿರ್ಮಾಪಕರು ತಿಮ್ಮೇಗೌಡ.

bazaar movie songs lyrics poster

  • ಹಾಡು: ಏಕೋ ಏನೋ
  • ಚಿತ್ರ: ಬಜಾರ್ (೨೦೧೯)
  • ನಿರ್ದೇಶಕ: ಸುನಿ
  • ನಿರ್ಮಾಪಕ: ತಿಮ್ಮೇಗೌಡ
  • ಸಂಗೀತ: ರವಿ ಬಸರೂರ್

 

Yeko Yeno Song lyrics in Kannada

ಏಕೋ ಏನೋ, ನನಗೇನೋ ಆಗಿದೆ
ನಿನ್ನಾ ಚಹರೆ ಬಿಡದೇನೇ ಕಾಡಿದೆ
ಏಕೋ ಏನೋ, ನನಗೇನೋ ಆಗಿದೆ
ನಿನ್ನಾ ಚಹರೆ ಬಿಡದೇನೇ ಕಾಡಿದೆ

ನೀನಿರದ ಅರೆ ಘಳಿಗೆ ಕಾರ್ಮೋಡ ಕವಿದಂತೆ
ನೀ ಬರಲು ನನ್ನ ಬಳಿಗೆ ಬಾಳೇ ಬೆಳಕಂತೆ

ಓ ಸಖಿಯೇ ಸಖಿಯೇ ಹೊಸತೇನೋ ಭಾವನೆ
ಓ ಸಖಿಯೇ ಸಖಿಯೇ ಏನಿದರ ಸೂಚನೆ
ಓ ಸಖಿಯೇ ಸಖಿಯೇ ನೀನಾದೆ ಪ್ರೇರಣೆ
ಓ ಸಖಿಯೇ ಸಖಿಯೇ ಇನ್ಯಾಕೆ ಯೋಚನೆ

ಪ್ರೀತಿಯ ಕಂತೆ ಮಾರುವೇ ನಾ
ಕೊಳ್ಳುವೆಯಾ ಗೆಳೆಯ?
ಕಾಯುತ ಕೂತೆ ಸಂತೆಯಲ್ಲಿ ನಿನ್ನನೇ

ಏತಕೆ ಚಿಂತೆ…
ಮಾಡುವೆ ಮುಂಗಡ ಪಾವತಿ ನಾ ಗೆಳತಿ
ಸಲೀಸಾಗಿ ಪಡೆವೆ ಹೆಚ್ಚಾದರೂ ಧಾರಣೆ

ನಿನ್ನಾ ನಗುವ ಅರೆವಳಿಕೆ
ನನಗಾಯ್ತು ಮತಿಭ್ರಮಣೆ
ಪ್ರತಿ ಕ್ಷಣದ ಕನವರಿಕೆ ಸೇರಿ ಆಚರಣೆ

ಏಕೋ ಏನೋ ನನಗೇನೋ ಆಗಿದೆ
ಎರಡು ಕಣ್ಣು ನಿನ್ನನೇ ಹುಡುಕಿದೆ
ನೀನಿರದ ಅರೆ ಘಳಿಗೆ ಕಾರ್ಮೋಡ ಕವಿದಂತೆ
ನೀ ಬರಲು ನನ್ನ ಬಳಿಗೆ ಬಾಳೇ ಬೆಳಕಂತೆ…

ಓ ಸಖಿಯೇ ಸಖಿಯೇ ಹೊಸತೇನೋ ಭಾವನೆ
ಓ ಸಖಿಯೇ ಸಖಿಯೇ ಏನಿದರ ಸೂಚನೆ
ಓ ಸಖಿಯೇ ಸಖಿಯೇ ನೀನಾದೆ ಪ್ರೇರಣೆ
ಓ ಸಖಿಯೇ ಸಖಿಯೇ ಇನ್ಯಾಕೆ ಯೋಚನೆ

Yeko Yeno Song lyrics in English

Yeko Yeno Nangeno Aagide
Ninna Chahare Bidadene Kaadide
Yeko Yeno Nangeno Aagide
Ninna Chahare Bidadene Kaadide

Neenirada Are Ghalige Kaarmoda Kavidante
Nee Baralu Nanna Balige Baale Belakante

Oo Sakhiye Sakhiye Hosadeno Bhavane
Oo Sakhiye Sakhiye Yenidara Soochane
Oo Sakhiye Sakhiye Neenaade Prerane
Oo Sakhiye Sakhiye Innyake Yochane

Preethiya Kanthe Maaruve Naa
Kolluveya Geleya?
Kaayutha Koothe Santheyali Ninnane

Yethake Chinthe…
Maaduve Mungada Pavathiya Gelathi
Salisaagi Padede Hechchadaru Dharane

Ninna Naguva Aravalike
Nanagaaythu Mathi Bhramane
Prathi Kshanada Kanavarike Seri Aacharane

Yeko Yeno Nangeno Aagide
Eradu Kannu Ninnanne Hudukide
Neenirada Are Ghalige Kaarmoda Kavidanthe
Nee Baralu Nanna Balige Baale Belakanthe

Oo Sakhiye Sakhiye Hosadeno Bhavane
Oo Sakhiye Sakhiye Yenidara Soochane
Oo Sakhiye Sakhiye Neenaade Prerane
Oo Sakhiye Sakhiye Innyake Yochane

More From Bazaar Songs Lyrics

  1. Love Failure Song Lyrics
  2. Onduralli Obba Yajamana Song Lyrics
  3. Masana Seroythu Song Lyrics

Listen to the Album on

Song Details

Onduralli Obba Yajamana Song Lyrics in Kannada | Bazaar

Onduralli Obba Yajamana Song Lyrics are penned by Kinnal Raj. The song is sung by Kailash Kher. Onduralli Obba Yajamana Song lyrics are from the movie Bazaar starring Dhanveer, Adithi Prabhudeva, Sharath Lohithashwa, Sadhu Kokila, Aruna Balaraj, Manjunath Hegde. Bazaar released in 2019 and the movie is directed by Suni. and produced by Thimmegowda. The music for the movie is composed by Ravi Basrur. Onduralli Obba Yajamana lyrics in Kannada and English is given below.

ಒಂದೂರಲ್ಲಿ ಒಬ್ಬ ಯಜಮಾನ ಹಾಡಿನ ಸಾಹಿತ್ಯ ಬರೆದವರು ಕಿಣ್ಣಲ್ ರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಕೈಲಾಶ್ ಖೇರ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಧನವೀರ್, ಅದಿತಿ ಪ್ರಭುದೇವ, ಶರತ್ ಲೋಹಿತ್, ಸಾಧು ಕೋಕಿಲ, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ ಅವರು ನಟಿಸಿದ ಬಜಾರ್ ಚಿತ್ರದ ಹಾಡಾಗಿದೆ. ಒಂದೂರಲ್ಲಿ ಒಬ್ಬ ಯಜಮಾನ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಬಜಾರ್ ಚಿತ್ರ ನಿರ್ದೇಶಿಸಿದವರು ಸುನಿ ಮತ್ತು ನಿರ್ಮಾಪಕರು ತಿಮ್ಮೇಗೌಡ.

bazaar movie songs lyrics poster

  • ಹಾಡು: ಒಂದೂರಲ್ಲಿ ಒಬ್ಬ ಯಜಮಾನ
  • ಚಿತ್ರ: ಬಜಾರ್ (೨೦೧೯)
  • ನಿರ್ದೇಶಕ: ಸುನಿ
  • ನಿರ್ಮಾಪಕ: ತಿಮ್ಮೇಗೌಡ
  • ಸಂಗೀತ: ರವಿ ಬಸರೂರ್

 

Onduralli Obba Yajamana Song lyrics in Kannada

ಒಂದೂರಲಿ ಒಬ್ಬ ಯಜಮಾನ..
ಯಜಮಾನ ಬಂಟ ಈ ಬಲಗೈ..
ಕೋಲ್ ಮಿಂಚಿನ ನೋಟ ಕಣ್ಣಲ್ಲಿ..
ಎದುರಾಳಿಗೆ ಕೊಡುವ ಮುಯ್ಗೆ ಮುಯ್ಯ್..

ಒಂದೂರಲಿ ಒಬ್ಬ ಯಜಮಾನ..
ಯಜಮಾನ ಬಂಟ ಈ ಬಲಗೈ..
ಕೋಲ್ ಮಿಂಚಿನ ನೋಟ ಕಣ್ಣಲ್ಲಿ..
ಎದುರಾಳಿಗೆ ಕೊಡುವ ಮುಯ್ಗೆ ಮುಯ್ಯ್..

ಇವ ಬಂದರೆ ಇವ ಸೈನ್ಯ
ಕಣ್ಣೋಟಕೆ ನೀ ನಿರ್ಣಾಮವೆ
ನವ ಪೀಳಿಗೆ ಹುರಿ ದುಂಬಿಸೋ
ಚೈತನ್ಯದ ನವ ಸಾಮ್ರಾಟನೆ

ಧರೆ ಮೇಲೆ ದೊರೆ ಇವನು
ದೌರ್ಜನ್ಯವ ಬಡಿವ ಧೂತನೆ
ಸುಡು ಸೂರ್ಯನ ಕಡು ಕೋಪವ ಪ್ರತಿ
ಬಿಂಬಿಸುವ ಕಲಿ ಪುರುಷನೇ

ಕಾಲಿಟ್ಟರೆ ಕಲ್ಲೋಲವೆ
ಕದನ ಪ್ರೇಮಿಯ ನೋಟಕೆ
ಮುಕ್ಕೋಟಿ ದೈವವೇ
ಜೊತೆ ನಿಂತಿದೆ ಇವನ ಪೂಜೆಗೆ

Onduralli Obba Yajamana Song lyrics in English

Ondoorali Obba Yajamana..
Yajamana Banta Ee Balagai..
Kolminchina Nota Kannalli..
Eduraalige Koduva Muyge Muyi..

Ondoorali Obba Yajamana..
Yajamana Banta Ee Balagai..
Kolminchina Nota Kannalli..
Eduraalige Koduva Muyge Muyi..

Iva Bandare Iva Sainya
Kannotake Nee Nirnaamave
Nava Peelige Huri Dumbiso
Chaitanyada Nava Saamraatane

Dhare Mele Dore Ivanu
Dowrjanyava Badiva Dhootane
Sudu Sooryana Kadu Kopava Prati
Bimbisuva Kali Purushane

Kalittare Kallolave
Kadana Premiya Notake
Mukkoti Daivave
Jote Nintide Ivana Poojege

More From Bazaar Songs Lyrics

  1. Love Failure Song Lyrics
  2. Yeko Yeno Song Lyrics
  3. Masana Seroythu Song Lyrics

Listen to the Album on

Song Details

Love Failure Song Lyrics in Kannada and English | Bazaar

Love Failure Song Lyrics are penned by Suni. The song is sung by Vijay Prakash And Santhosh Venky. Love Failure Song lyrics are from the movie Bazaar starring Dhanveer, Adithi Prabhudeva, Sharath Lohithashwa, Sadhu Kokila, Aruna Balaraj, Manjunath Hegde. Bazaar released in 2019 and the movie is directed by Suni. and produced by Thimmegowda. The music for the movie is composed by Ravi Basrur. Love Failure Song lyrics in Kannada and English is given below.

ಲವ್ ಫೇಲ್ಯೂರ್ ಹಾಡಿನ ಸಾಹಿತ್ಯ ಬರೆದವರು ಸುನಿ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ಮತ್ತು ಸಂತೋಷ್ ವೆಂಕಿ ರವರು. ಈ ಹಾಡು ೨೦೧೯ ಬಿಡುಗಡೆಯಾದ ಧನವೀರ್, ಅದಿತಿ ಪ್ರಭುದೇವ, ಶರತ್ ಲೋಹಿತ್, ಸಾಧು ಕೋಕಿಲ, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ ಅವರು ನಟಿಸಿದ ಬಜಾರ್ ಚಿತ್ರದ ಹಾಡಾಗಿದೆ. ಲವ್ ಫೇಲ್ಯೂರ್ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಬಜಾರ್ ಚಿತ್ರ ನಿರ್ದೇಶಿಸಿದವರು ಸುನಿ ಮತ್ತು ನಿರ್ಮಾಪಕರು ತಿಮ್ಮೇಗೌಡ.

bazaar movie songs lyrics poster

  • ಹಾಡು: ಲವ್ ಫೇಲ್ಯೂರ್
  • ಚಿತ್ರ: ಬಜಾರ್ (೨೦೧೯)
  • ನಿರ್ದೇಶಕ: ಸುನಿ
  • ನಿರ್ಮಾಪಕ: ತಿಮ್ಮೇಗೌಡ
  • ಸಂಗೀತ: ರವಿ ಬಸರೂರ್

 

Love Failure Song lyrics in Kannada

ಲವ್ ಫೇಲ್ಯೂರ್ ಆಗೋಯ್ತು ನನಗೆ
ಫೀಲ್ ಅಂತೂ ಸೂಪರ್ ಕಣ್ಣೀರ ಜೊತೆಗೆ
ಏನೇನೋ ಬೈದ್ರು ಚಂದಾನೆ ನನಗೆ
ದೂರಾನೆ ಆದ್ರೂ ನೀ ಕಣ್ಣ ಒಳಗೆ

ದೇವ್‌-ದಾಸು ಅರಿಯದೆ ಹೋದ ನಿನ್ನ ರೂಪವ
ಲೈಲಾ ಮಜುನು ತಂದು ಕೊಂಡ್ಲ ನಿನ್ನ ಶಾಪವ
ಅರಿತು ನುರಿತು ನಲಿಯುವೆ ನಾ ನಿನ್ನ ಭಾವದ ಬೆಳಕಲಿ
ಕುಡಿದು ಕುಣಿದು ಪೂಜಿಪೆ ನಾ ಲವ್ ಫೇಲ್ಯೂರ್ ಹೆಸರಲಿ

ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು

ಪಾಸ್ ಆದವನಿಗೆ ಬಾಗಿಲು ತೆರೆದಿದೆ
ಕಾಲೇಜು ನೂರಾರು
ಫೈಲ್ ಆದ್ರೆ ಬೇಜಾರು ಬ್ಯಾಡ ಬೇರೆ ಪ್ಲಾನ್
ಮಾಡಿರ್ತಾನೆ ದ್ಯಾವ್ರು

ನಿನಗೆ ಮುಖ್ಯಮಂತ್ರಿ ಸೀಟ್ ಜಸ್ಟ್ ಮಿಸ್ಸು ಆದ್ರೂ
ಸಿಗೋ ಸಿಂಪತಿ ಅಷ್ಟ್ರಲ್ಲೇ ಆಯ್ತೆ
ಲವ್ ಫೇಲ್ಯೂರ್ ಆದ್ರೆ ಸಿಗುವ ಸಿಂಪತಿ
ಊರಿಗಾಗಿ ಮಿಗುತೈತೆ

ಹೇಗಿರ್ತಿವ್ ಏನ್ ಮಾಡ್ತೀವ್ ಹೇಳಬೇಕು
ಯಾಕ್ ಮಾಡ್ತೀವ್ ಅನ್ನೋದನ್ನು ತಿಳಿಸ್ಬೇಕು
ಹೇಳಿದ್ದು ಕೇಳೋರು ಕರೆದಾಗ ಓಡೋರು
ಈಜಾಡಿ ಮಲಗೋದು ಲವ್ವಲ್ಲಿ ಕಾಮನ್

ಫೈನಲೀ ಏನ್ ಹೇಳ್ತೀಯ ಗುರು

ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು

ಆ ಮಿನುಗುವ ಕಣ್ಣಲಿ ನಿನ್ನೆ ನೋಡಿದ್ದೇ
ಆ ಕಣ್ಣಲಿ ನನ್ನ ಜೀವವೇ ಮುಡೀಪಿಟ್ಟೆ

ಅವಳ ನೆನಪೊಂದೇ ಸಾಕಿತ್ತು
ಎದೆ ಬಡಿತ ಮುಂದೂಡಲು
ಹಾಕಿ ಬಿಟ್ಟ ಹೆಜ್ಜೆ ಗುರುತು
ಎದೆಯಲಿ ಉಳಿದೋಯ್ತು

ಲವ್ ಅನ್ನೋದು ಎಲ್ಲದಕ್ಕೂ ದೊಡ್ಡ ಚಟ
ಬೇಕಿತ್ತಾ ಅವಳ ನೆನಪ ದೊಂಬರಾಟ
ಲವ್ ಭಾಷದಲ್ಲಿ ನೀನಾದೆ ಜವಾನ
ಲವ್ ಫೇಲ್ಯೂರ್ ಆಗಿದ್ರೆ ಆಗ್ತಿದ್ದೆ ಯಜಮಾನ

ಲವ್ ಫೇಲ್ಯೂರ್ ಆಗೋಯ್ತು ನನಗೆ
ಫೀಲ್ ಅಂತೂ ಸೂಪರ್ ಕಣ್ಣೀರ ಜೊತೆಗೆ
ಏನೇನೋ ಬೈದ್ರು ಚಂದಾನೆ ನನಗೆ
ದೂರಾನೆ ಆದ್ರೂ ನೀ ಕಣ್ಣ ಒಳಗೆ

ದೇವ್‌-ದಾಸು ಅರಿಯದೆ ಹೋದ ನಿನ್ನ ರೂಪವ
ಲೈಲಾ ಮಜುನು ತಂದು ಕೊಂಡ್ಲ ನಿನ್ನ ಶಾಪವ
ಅರಿತು ನುರಿತು ನಲಿಯುವೆ ನಾ ನಿನ್ನ ಭಾವದ ಬೆಳಕಲಿ
ಕುಡಿದು ಕುಣಿದು ಪೂಜಿಪೆ ನಾ ಲವ್ ಫೇಲ್ಯೂರ್ ಹೆಸರಲಿ

ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು

Love Failure Song lyrics in English

Love Failure Aagoytu Nanage
Feel Antoo Super Kanneera Jotege
Eneno Baidru Chandaane Nanage
Dooraane Aadru Nee Kanna Olage

Devdaasu Ariyade Hoda Ninna Roopava
Laila Majunu Tandu Kondla Ninna Shaapava
Aritu Nuritu Naliyuve Naa Ninna Bhaavada Belakali
Kudidu Kanidu Poojipe Naa Love Failure Hesarali

Love Failure-u, Ee Feel-u Super-u
Love Failure-u, Ee Feel-u Super-u
Love Failure-u, Ee Feel-u Super-u
Love Failure-u, Ee Feel-u Super-u

Paas Aadavanige Baagilu Teredide
College-u Nooraaru
Fail Aadre Bejaru Byaada Bere Plan
Maadirtaane Dyaavru

Ninge Mukhyamantri Seatu Just Missu Aadru
Sigo Sympathyashtralle Ayte
Love Failure Aadre Siguva Sympathy
Oorigaagi Migutaite

Hegirthiv en Maadtiv Helabeku
Yav Maadtiv Annodannu Thilisbeku
Heliddu Keloru Karedaaga Odoru
Eejaadi Mulugodu Lavvalli Common

Finally en Heltiya Guru

Love Failure-u, Ee Feel-u Super-u
Love Failure-u, Ee Feel-u Super-u
Love Failure-u, Ee Feel-u Super-u
Love Failure-u, Ee Feel-u Super-u

Aa Minuguva Kannali Ninne Nodidde
Aa Kannali Nanna Jeevave Mudipitte

Avala Nenaponde Saakittu
Ede Badita Mundoodalu
Haaki Bitta Hejje Gurutu
Edeyali Ulidoytu

Love Annodu Elladakku Dodda Chata
Bekitta Avala Nenapa Dombaraata
Love Aatadalli Naanaade Javaana
Love Failure Aagidre Aagtidde Yajamaana

Love Failure Aagoytu Nanage
Feel Antoo Super Kanneera Jotege
Eneno Baidru Chandaane Nanage
Dooraane Aadru Nee Kanna Olage

Devdaasu Ariyade Hoda Ninna Roopava
Laila Majunu Tandu Kondla Ninna Shaapava
Aritu Nuritu Naliyuve Naa Ninna Bhaavada Belakali
Kudidu Kanidu Poojipe Naa Love Failure Hesarali

Love Failure-u, Ee Feel-u Super-u
Love Failure-u, Ee Feel-u Super-u
Love Failure-u, Ee Feel-u Super-u
Love Failure-u, Ee Feel-u Super-u

More From Bazaar Songs Lyrics

  1. Onduralli Obba Yajamana Song Lyrics
  2. Yeko Yeno Song Lyrics
  3. Masana Seroythu Song Lyrics

Listen to the Album on

Song Details

Ee Saniha Song Lyrics in Kannada and English | Anuktha

Ee Saniha Song Lyrics are penned by Keerthan Bhandary. The song is sung by Vasuki Vaibhav. Ee Saniha Song lyrics are from the movie Anuktha starring Karthik Atthavar, Sangeetha Bhat, Sampath Raj, Anu Prabhakar, K S Sridhar. Anuktha released in 2019 and the movie is directed by Ashwath Samuel. and produced by Harish Bangera. The music for the movie is composed by Nobin Paul. Ee Saniha Song lyrics in Kannada and English is given below.

ಈ ಸನಿಹ ಹಾಡಿನ ಸಾಹಿತ್ಯ ಬರೆದವರು ಕೀರ್ತನ್ ಭಂಡಾರಿ ರವರು ಹಾಗು ಈ ಹಾಡನ್ನು ಹಾಡಿದವರು ವಾಸುಕಿ ವೈಭವ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಕಾರ್ತಿಕ್ ಅತ್ತಾವರ್, ಸಂಗೀತ ಭಟ್, ಸಂಪತ್ ರಾಜ್, ಅಣು ಪ್ರಭಾಕರ್, ಕೆ ಎಸ್ ಶ್ರೀಧರ್ ಅವರು ನಟಿಸಿದ ಅನುಕ್ತ ಚಿತ್ರದ ಹಾಡಾಗಿದೆ. ಈ ಸನಿಹ ಹಾಡಿಗೆ ಸಂಗೀತ ಕೊಟ್ಟವರು ನೊಬಿನ್ ಪೌಲ್ ರವರು. ಅನುಕ್ತ ಚಿತ್ರ ನಿರ್ದೇಶಿಸಿದವರು ಅಶ್ವಥ್ ಸ್ಯಾಮ್ಯುಯೆಲ್ ಮತ್ತು ನಿರ್ಮಾಪಕರು ಹರೀಶ್ ಬಂಗೇರ.

Anuktha movie songs lyrics poster

  • ಹಾಡು: ಈ ಸನಿಹ
  • ಚಿತ್ರ: ಅನುಕ್ತ (೨೦೧೯)
  • ನಿರ್ದೇಶಕ: ಅಶ್ವಥ್ ಸ್ಯಾಮ್ಯುಯೆಲ್
  • ನಿರ್ಮಾಪಕ: ಹರೀಶ್ ಬಂಗೇರ
  • ಸಂಗೀತ: ನೊಬಿನ್ ಪೌಲ್

 

Ee Saniha Song lyrics in Kannada

ಈ ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ
ನೀ ಎಟುಕುವ ಕೈಗೆ ಜೀವ ನೀಡದೆ
ಆಗಮಿಸುವ ಮೋಹಕೆ ನಿನ್ನ ವಿಳಾಸವ ಹೇಳಲೇ
ಏನೋ ಬಲು ಬಾಕಿ ಇದೆ
ನೀಡು ನಗುವನ್ನೇ ಈ ಕಡೆ
ನಿನ್ನ ಕಹಿ ಜಮಾವಣೆ ಬಿಡು ಹೊರಗೀಗ
ಈ ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ

ನಿನ್ನ ದಾರಿಯಲ್ಲೀಗ ನಾನು ಎಂದು ಹಾಜರಿ
ನನ್ನೇ ನೋಡುತ ವಿರಮಿಸು ಸಂಗಾತಿ ನೀ
ಅನುಗಾಲ ಈ ತೋಳಲಿ
ಅನುರಾಗದ ಸಹಿ ಮಾಡಲು
ನಾ ನಿಂತೆ ತುದಿಗಾಲಲಿ
ಬೇಡಿಕೆಯನೆ ಕೇಳು ಬಾಯಾರಿದೆ ಒಲವು
ಏನೋ ಬಲು ಬಾಕಿ ಇದೆ
ನೀಡು ಒಲವನ್ನೇ ಈ ಕಡೆ
ಇದೆ ತರ ಕುತೂಹಲ ನಿನ್ನ ವಲಯ
ಈ ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ

ಮೈಲಿಗಲ್ಲು ನಾನಗುತೀನಿ ಇನ್ನ ಪಯಣಕೆ
ಎಲ್ಲೆ ಹೋದರು ಸೆಳೆಯುವೆ ನನ್ನ ಸೀಮೆಗೆ
ದಯಮಾಡಿ ನೀ ಮನ್ನಿಸೆ
ಸಂಗಾತಿಯ ಸಹವಾಸಕೆ ಶರಣಾದೆ ಅರಿವಿಲ್ಲದೆ
ನೀ ಬಳಿ ಇರೋ ವೇಳೆ ಆ ನೇಸರನು ತಂಪೆ
ಏನೋ ಬಲು ಬಾಕಿ ಇದೆ
ನೀಡು ನಗುವನ್ನೇ ಈ ಕಡೆ
ಇದೆ ತರ ಕುತೂಹಲ ನಿನ್ನ ವಲಯ

Ee Saniha Song lyrics in English

Ee Saniha Haayaagide Hegiruve Maataadade
Ne Etakuva Kayyige Jeeva Needale
Aagamisuva Mohake Ninna Vilasava Helade
Eno Balu Baaki Ede
Needu Naguvanne Eekade
Ninna Kahi Jamaanave Bidu Horageega
Ee Saniha Haayaagide Hegiruve Maataadade

Ninna Daariyalliga Naanu Endhu Haajari
Nanne Nodutha Viramisu Sangaathi Nee
Anugaala Ee Tolali
Anuragada Sahi Maadalu
Naa Ninthe Tudigalali
Bedikeyane Kelu Baayaaride Olavu
Eno Balu Baaki Ede
Needu Olavanne Eekade
Ede Tara Kuthuhala Ninna Valaya
Ee Sanihahaayaagidehegiruve Maataadade

Mailigallu Naanaguthini Ninna Payanake
Elle Hodaru Seleyuve Nanna Seemege
Dayamaadi Nee Mannise
Sangaathiya Sahavaasake Sharanaade Arivillade
Ne Balierade Aa Nesaranu Tampe
Eno Balu Baaki Ede
Needu Naguvanne Eekade
Ede Tara Kuthuhala Ninna Valaya

Similar Songs Lyrics

  1. O Jaanu O Jaanu Lyrics
  2. Ninna Raja Naanu Song Lyrics

Listen to the Album on

Song Details