Home Blog Page 51

Seetharama Kalyana Movie songs lyrics in Kannada and English

Seetharama Kalyana songs lyrics in Kannada and English are given below. Seetharama Kalyana (2019), the movie is directed by A. Harsha and produced by Smt. Anitha Kumaraswamy. The movie Stars Nikhil Kumar, Rachitha Ram, Sharath Kumar, Ravishankar, Madhubala, Girija Lokesh, Chikkanna. Seetharama Kalyana was released on 2019. Music is given by Anup Rubens. Seetharama Kalyana has Ninna Raja Naanu, Bhoomiye Mantapa, Mangalyam Thanthunanena, O Jaanu O Jaanu And Yaara Shaapa Idu songs.

Seetharama Kalyana Details

Seetharama Kalyana lyrics

Ninna Raja Naanu Song Lyrics in Kannada | Seetharama Kalyana

Bhoomiye Mantapa Lyrics in Kannada and English | Seetharama Kalyana

Mangalyam Thanthunanena Lyrics in Kannada and English | Seetharama Kalyana

O Jaanu O Jaanu Lyrics in Kannada and English | Seetharama Kalyan

Yaara Shaapa Idu Song Lyrics in Kannada and English | Seetharama Kalyana

ಸೀತಾರಾಮ ಕಲ್ಯಾಣ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಸೀತಾರಾಮ ಕಲ್ಯಾಣ ಚಿತ್ರ ೨೦೧೯ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಎ. ಹರ್ಷ ಹಾಗೂ ಈ ಚಿತ್ರದ ನಿರ್ಮಾಪಕರು ಅನಿತಾ ಕುಮಾರಸ್ವಾಮಿ. ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಿಖಿಲ್ ಕುಮಾರ್, ರಚಿತಾ ರಾಮ್, ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ ನಟಿಸಿದ್ದು ಈ ಚಿತ್ರಕ್ಕೆ ಅನೂಪ್ ರೂಬೆನ್ಸ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ನಿನ್ನ ರಾಜ ನಾನು, ಭೂಮಿಯೇ ಮಂಟಪ, ಮಾಂಗಲ್ಯಮ್ ತಂತುನಾನೇನ, ಓ ಜಾನು ಓ ಜಾನು ಮತ್ತು ಯಾರ ಶಾಪ ಇದು ಹಾಡುಗಳಿವೆ.

  • ಚಿತ್ರ: ಸೀತಾರಾಮ ಕಲ್ಯಾಣ
  • ನಿರ್ಮಾಪಕ: ಅನಿತಾ ಕುಮಾರಸ್ವಾಮಿ
  • ನಿರ್ದೇಶಕ: ಎ. ಹರ್ಷ
  • ಬಿಡುಗಡೆ: ೨೦೧೯
  • ಸಂಗೀತ: ಅನೂಪ್ ರೂಬೆನ್ಸ್
  • ನಟರು: ನಿಖಿಲ್ ಕುಮಾರ್, ರಚಿತಾ ರಾಮ್, ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ

Yaara Shaapa Idu Song Lyrics in Kannada and English | Seetharama Kalyana

Yaara Shaapa Idu Song Lyrics are penned by V. Nagendra Prasad. The song is sung by Kailash Kher. Yaara Shaapa Idu Song lyrics are from the movie Seetharama Kalyana starring Nikhil Kumar, Rachitha Ram, Sharath Kumar, Ravishankar, Madhubala, Girija Lokesh, Chikkanna. Seetharama Kalyana released in 2019 and the movie is directed by A. Harsha. and produced by Smt. Anitha Kumaraswamy. The music for the movie is composed by Anup Rubens. Yaara Shaapa Idu Song lyrics in Kannada and English is given below.

ಯಾರ ಶಾಪ ಇದು ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಕೈಲಾಶ್ ಖೇರ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ನಿಖಿಲ್ ಕುಮಾರ್, ರಚಿತಾ ರಾಮ್, ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ ಅವರು ನಟಿಸಿದ ಸೀತಾರಾಮ ಕಲ್ಯಾಣ ಚಿತ್ರದ ಹಾಡಾಗಿದೆ. ಯಾರ ಶಾಪ ಇದು ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ರೂಬೆನ್ಸ್ ರವರು. ಸೀತಾರಾಮ ಕಲ್ಯಾಣ ಚಿತ್ರ ನಿರ್ದೇಶಿಸಿದವರು ಎ. ಹರ್ಷ ಮತ್ತು ನಿರ್ಮಾಪಕರು ಅನಿತಾ ಕುಮಾರಸ್ವಾಮಿ.

Seetharama Kalyana songs lyrics movie poster

  • ಹಾಡು: ಯಾರ ಶಾಪ ಇದು
  • ಚಿತ್ರ: ಸೀತಾರಾಮ ಕಲ್ಯಾಣ (೨೦೧೯)
  • ನಿರ್ದೇಶಕ: ಎ. ಹರ್ಷ
  • ನಿರ್ಮಾಪಕ: ಅನಿತಾ ಕುಮಾರಸ್ವಾಮಿ
  • ಸಂಗೀತ: ಅನೂಪ್ ರೂಬೆನ್ಸ್

 

Yaara Shaapa Idu Song lyrics in Kannada

ಯಾರ ಶಾಪ ಇದು ಯಾರ ಲೋಪ ಇದು
ಯಾರದೋ ಸ್ವಾರ್ಥಕೆ ಯಾರೋ ಬಲಿಯಾದರು
ಯಾರದೋ ತಾಳಕೆ ಸೋಲೋ ಕಾಯಾದರು
ಸ್ನೇಹವು ಬಾಳದು ಕಾರಣ ಹೇಳದು

ಸ್ನೇಹವೇ ಸುಂದರ ಸ್ನೇಹವೇ ಚಂದಿರ
ಗ್ರಹಣದ ವೇಳೆಗೆ ಚಂದಿರ ನಶ್ವರ

ಸೀತಾರಾಮ ಕಲ್ಯಾಣ
ಇದು ವನವಾಸದ ಬಂಧನ
ಸೀತಾರಾಮ ಕಲ್ಯಾಣ
ಇದು ವನವಾಸದ ಬಂಧನ

ಯಾರ ಶಾಪ ಇದು ಯಾರ ಲೋಪ ಇದು
ಯಾರದೋ ಸ್ವಾರ್ಥಕೆ ಯಾರೋ ಬಲಿಯಾದರು

ಕಣ್ಣ ನೀರು ನೋವಿನಿಂದ ಹೇಳುವಂತ ಭಾಷೆ
ಕೇಳೋ ಮನಸೆಲ್ಲಿದೆ
ಮತ್ತೆ ಸ್ನೇಹ ಬೆಸೆಯಬೇಕು ಅನ್ನುವ ಆಸೆ
ಹೇಳೋ ಜೀವ ಇದೆ

ಯಾರದೋ ತಂತ್ರಕೆ ಸ್ನೇಹವೇ ಶೂಲಕೆ
ಮಾಯೆ ಮುಸುಕಾದರೆ ಎಲ್ಲಿ ಅಪನಂಬಿಕೆ
ಸ್ನೇಹವೇ ಬಾಳದು ಕಾರಣ ಹೇಳದು
ಸ್ನೇಹವೇ ಸುಂದರ ಸ್ನೇಹವೇ ಚಂದಿರ

ಸೀತಾರಾಮ ಕಲ್ಯಾಣ
ಇದು ವನವಾಸದ ಬಂಧನ
ಸೀತಾರಾಮ ಕಲ್ಯಾಣ
ಇದು ವನವಾಸದ ಬಂಧನ

ಯಾರ ಶಾಪ ಇದು ಯಾರ ಲೋಪ ಇದು
ಯಾರದೋ ಸ್ವಾರ್ಥಕೆ ಯಾರೋ ಬಲಿಯಾದರು…

Yaara Shaapa Idu Song lyrics in English

Yaara Shaapa Idu Yaara Lopa Idu
Yaarado Swarthke Yaaro Baliyaadaru
Yaarado Thaalake Solo Kaayadaru
Snehavu Baaladu Kaarana Heladu

Snehave Sundara Snehave Chandira
Grahanada Velege Chandira Nashwara

Seetharama Kalyanaa
Idu Vanavasada Bandhana
Seetharama Kalyana
Idu Vanaavasada Bandhana

Yaara Shaapa Idu Yaara Lopa Idu
Yaarado Swarthake Yaaro Baliyaadaru

Kanna Neeru Novininda Heluvanta Bhaashe
Kelo Manasellide
Matthe Sneha Beseyabeku Annuva Aase
Helo Jeeva Ide

Yaarado Thantrake Snehave Shoolake
Maaye Musukaadare Elli Apanambike
Snehavu Baaladu Kaarana Heladu
Snehave Sundara Snehave Chandira

Seetharama Kalyanaa
Idu Vanavasada Bandhana
Seetharama Kalyana
Idu Vanaavasada Bandhana

Yaara Shaapa Idu Yaara Lopa Idu
Yaarado Swarthke Yaaro Baliyaadaru…

More From Seetharama Kalyana Songs Lyrics

  1. Ninna Raja Naanu Song Lyrics
  2. Bhoomiye Mantapa Lyrics
  3. Mangalyam Thanthunanena Lyrics
  4. O Jaanu O Jaanu Lyrics

Listen to the Album on

Song Details

O Jaanu O Jaanu Lyrics in Kannada and English | Seetharama Kalyan

O Jaanu O Jaanu Lyrics are penned by K Kalyan. The song is sung by Sanjith Hegde. O Jaanu O Jaanu lyrics are from the movie Seetharama Kalyana starring Nikhil Kumar, Rachitha Ram, Sharath Kumar, Ravishankar, Madhubala, Girija Lokesh, Chikkanna. Seetharama Kalyana released in 2019 and the movie is directed by A. Harsha. and produced by Smt. Anitha Kumaraswamy. The music for the movie is composed by Anup Rubens. O Jaanu O Jaanu lyrics in Kannada and English is given below.

ಓ ಜಾನು ಓ ಜಾನು ಹಾಡಿನ ಸಾಹಿತ್ಯ ಬರೆದವರು ಕೆ ಕಲ್ಯಾಣ್ ರವರು ಹಾಗು ಈ ಹಾಡನ್ನು ಹಾಡಿದವರು ಸಜಿತ್ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ನಿಖಿಲ್ ಕುಮಾರ್, ರಚಿತಾ ರಾಮ್, ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ ಅವರು ನಟಿಸಿದ ಸೀತಾರಾಮ ಕಲ್ಯಾಣ ಚಿತ್ರದ ಹಾಡಾಗಿದೆ. ಓ ಜಾನು ಓ ಜಾನು ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ರೂಬೆನ್ಸ್ ರವರು. ಸೀತಾರಾಮ ಕಲ್ಯಾಣ ಚಿತ್ರ ನಿರ್ದೇಶಿಸಿದವರು ಎ. ಹರ್ಷ ಮತ್ತು ನಿರ್ಮಾಪಕರು ಅನಿತಾ ಕುಮಾರಸ್ವಾಮಿ.

Seetharama Kalyana songs lyrics movie poster

  • ಹಾಡು: ಓ ಜಾನು ಓ ಜಾನು
  • ಚಿತ್ರ: ಸೀತಾರಾಮ ಕಲ್ಯಾಣ (೨೦೧೯)
  • ನಿರ್ದೇಶಕ: ಎ. ಹರ್ಷ
  • ನಿರ್ಮಾಪಕ: ಅನಿತಾ ಕುಮಾರಸ್ವಾಮಿ
  • ಸಂಗೀತ: ಅನೂಪ್ ರೂಬೆನ್ಸ್

 

O Jaanu O Jaanu lyrics in Kannada

ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ…
ಹೊರುವೆ ಅಂಬಾರಿ
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ…
ಹೊರುವೆ ಅಂಬಾರಿ

ನಾನಾಡೊ ಮಾತು
ನಿಂದೇನೆ ಕಣೆ
ನಂದೆಲ್ಲ ಚಿಂತೆ
ನಿನಗಾಗಿ ಕಣೆ
ನನ್ನೀ ಬದುಕು ನಿನಗರ್ಪಣೆ

ಓ ಜಾನು ಓ ಜಾನು
ಓ ಜಾನು ಓ ಜಾನು
ಓ ಜಾನು ಓ ಜಾನು
ಜಾನು ಜಾನು

ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ…
ಹೊರುವೆ ಅಂಬಾರಿ

ನೀನು ಇದ್ದರೆ ಜನ್ಮ ಸಾರ್ಥಕ
ನನ್ನ ಬದುಕು ನೀನು

ಓ ನಿನ್ನ ನಗೆಯ
ಬೆಳಕು ಬೀಳದೆ
ನಡೆಯಲಾರೆನು ನಾನು
ಜೀವ ಜೀವ ಸಂಧಾನ ಕಣೆ
ಈ ಪ್ರೀತಿಯೊಂದೆ ವಾಗ್ಧಾನ ಕಣೆ
ಈ ಸೀತಾರಾಮ ಕಲ್ಯಾಣಕೆ

ಓ ಜಾನು ಓ ಜಾನು
ಓ ಜಾನು ಓ ಜಾನು
ಓ ಜಾನು ಓ ಜಾನು
ಜಾನು ಜಾನು

ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ…
ಹೊರುವೆ ಅಂಬಾರಿ

O Jaanu O Jaanu lyrics in English

Yenidhu Yenidhu Hosa Acchari
Maathallu Preethilu Hosa Vykhari
Baare Usiralle Oho…
Horuve Ambari
Yenidhu Yenidhu Hosa Acchari
Maathallu Preethilu Hosa Vykhari
Baare Usiralle…
Horuve Ambari

Naanaado Maathu
Nindhene Kane
Nannella Chinthe
Ninagaagi Kane
Nannee Baduku Ninagarpane

O Jaanu O Jaanu
O Jaanu O Jaanu
O Jaanu O Jaanu
Jaanu Jaanu

Yenidhu Yenidhu Hosa Acchari
Maathallu Preethilu Hosa Vykhari
Baare Usiralle Oho…
Horuve Ambari

Neenu Iddare Janma Saarthaka
Nanna Baduku Neenu

O Ninna Nageya
Belaku Beelade
Nadeyalarenu Naanu
Jeeva Jeeva Sandhaana Kane
Ee Preetiyondhe Vaagdhana Kane
Ee Seetha Rama Kalyanake

O Jaanu O Jaanu
O Jaanu O Jaanu
O Jaanu O Jaanu
Jaanu Jaanu

Yenidhu Yenidhu Hosa Acchari
Maathallu Preethilu Hosa Vykhari
Baare Usiralle Oho…
Horuve Ambari

More From Seetharama Kalyana Songs Lyrics

  1. Ninna Raja Naanu Song Lyrics
  2. Bhoomiye Mantapa Lyrics
  3. Mangalyam Thanthunanena Lyrics
  4. Yaara Shaapa Idu Song Lyrics

Listen to the Album on

Song Details

Mangalyam Thanthunanena Lyrics in Kannada and English | Seetharama Kalyana

Mangalyam Thanthunanena Lyrics are penned by V. Nagendra Prasad. The song is sung by Vijay Prakash. Mangalyam Thanthunanena lyrics are from the movie Seetharama Kalyana starring Nikhil Kumar, Rachitha Ram, Sharath Kumar, Ravishankar, Madhubala, Girija Lokesh, Chikkanna. Seetharama Kalyana released in 2019 and the movie is directed by A. Harsha. and produced by Smt. Anitha Kumaraswamy. The music for the movie is composed by Anup Rubens. Mangalyam Thanthunanena lyrics in Kannada and English is given below.

ಮಾಂಗಲ್ಯಮ್ ತಂತುನಾನೇನ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ನಿಖಿಲ್ ಕುಮಾರ್, ರಚಿತಾ ರಾಮ್, ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ ಅವರು ನಟಿಸಿದ ಸೀತಾರಾಮ ಕಲ್ಯಾಣ ಚಿತ್ರದ ಹಾಡಾಗಿದೆ. ಮಾಂಗಲ್ಯಮ್ ತಂತುನಾನೇನ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ರೂಬೆನ್ಸ್ ರವರು. ಸೀತಾರಾಮ ಕಲ್ಯಾಣ ಚಿತ್ರ ನಿರ್ದೇಶಿಸಿದವರು ಎ. ಹರ್ಷ ಮತ್ತು ನಿರ್ಮಾಪಕರು ಅನಿತಾ ಕುಮಾರಸ್ವಾಮಿ.

Seetharama Kalyana songs lyrics movie poster

  • ಹಾಡು: ಮಾಂಗಲ್ಯಮ್ ತಂತುನಾನೇನ
  • ಚಿತ್ರ: ಸೀತಾರಾಮ ಕಲ್ಯಾಣ (೨೦೧೯)
  • ನಿರ್ದೇಶಕ: ಎ. ಹರ್ಷ
  • ನಿರ್ಮಾಪಕ: ಅನಿತಾ ಕುಮಾರಸ್ವಾಮಿ
  • ಸಂಗೀತ: ಅನೂಪ್ ರೂಬೆನ್ಸ್

 

Mangalyam Thanthunanena lyrics in Kannada

ಈ ಸುಂದರ ಕಲ್ಯಾಣ
ಮುದ್ದು ಜೋಡಿ ಕಲ್ಯಾಣ
ಊರೆಲ್ಲ ಸೇರಿ ಮಾಡೊ ಹಬ್ಬ ಕಲ್ಯಾಣ
ಕಲ್ಯಾಣ ಕಲ್ಯಾಣ

ನಾ ನಿನ್ನ ನೀ ನನ್ನ
ನೋಡಿದಾಗ ಹೊಸ ಗಾನ
ಪ್ರೀತಿ ತಾಳ ಶುರುವಾಯ್ತು
ಧಿಮ್ ತಕ ಧಿಮ್ ತಕ

ನಾ ನಿನ್ನ ನೀ ನನ್ನ
ನೋಡಿದಾಗ ಹೊಸ ಗಾನ
ಹ್ರುದಯ ಯಾಕೊ ಹೊಡುಕೊಂತು
ಡುಮ್ ಟಕ ಡುಮ್ ಟಕ
ಡುಮ್ ಟಕ ಡುಮ್ ಟಕ

ನಿನ್ನ ನೋಟಕೆ ನಾನು ಫಿದ
ನಿನ್ನ ಮಾತೆ ಅಹಲಾದ
ತೆಗೆದಿರುವೆ ಎದೆಯ ಸದಾ
ಓ ಕೋಮಲೇ..

ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ
ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ

ಈ ಸುಂದರ ಕಲ್ಯಾಣ
ಮುದ್ದು ಜೋಡಿ ಕಲ್ಯಾಣ
ಊರೆಲ್ಲ ಸೇರಿ ಮಾಡೊ ಹಬ್ಬ ಕಲ್ಯಾಣ
ಕಲ್ಯಾಣ… ಕಲ್ಯಾಣ
ಕಲ್ಯಾಣ… ಕಲ್ಯಾಣ

ನಾ ನಿನ್ನ
ನೀ ನಿನ್ನ
ನೋಡಿದಾಗ ಹೊಸಗಾನ
ಡುಮ್ ಟಕ ಡುಮ್ ಟಕ
ಡುಮ್ ಟಕ ಡುಮ್ ಟಕ

ಸುಮಗಳ ತರ ಇದೆ ಕಿರುನಗೆ
ಸೆಳೆಯುವ ಕಲೆ ಇದೆ ಸೆರಗಿಗೆ
ನೀನು ನಡೆದರೆ ಬೆಳಕಿನ ತೋರಣ ಊರಿಗೆ

ಅರಿಶಿಣ ಅರೆದರು ತನುವಿಗೆ
ಕುಂಕುಮ ಸುರಿದರು ಅದರಕೆ
ನನ್ನ ಸರಿಸಮ ಗೆಳತಿಯೆ
ನೀ ಈ ಗಂಡಿಗೆ

ಆಸೆಯ ಹೇಳೊ ಅವೇಗ
ಪ್ರೀತಿಯ ನೀನು ಹೇಳು ಬಾ ಬೇಗ
ಮನಸೇನೊ ಹುಚ್ಚಾಗಿದೆ
ನಂಗೆ ಪ್ರೀತಿ ಹೆಚ್ಚಾಗಿದೆ
ನಿನಗೂನು ಗೊತ್ತಾಗಿದೆ
ಓ ಕೋಮಲೇ

ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ
ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ

ನಾ ನಿನ್ನ ನೀ ನನ್ನ
ನೋಡಿದಾಗ ಹೊಸ ಗಾನ
ಹ್ರುದಯ ಯಾಕೊ ಹೊಡುಕೊಂತು
ಡುಮ್ ಟಕ ಡುಮ್ ಟಕ
ಡುಮ್ ಟಕ ಡುಮ್ ಟಕ

ನಿನ್ನ ನೋಟಕೆ ನಾನು ಫಿದ
ನಿನ್ನ ಮಾತೆ ಅಹಲಾದ
ತೆಗೆದಿರುವೆ ಎದೆಯ ಸದಾ
ಓ ಕೋಮಲೇ..

ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ
ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ

Mangalyam Thanthunanena lyrics in English

Ee Sundara Kalyana
Muddu Jodi Kalyana
Oorella Seri Maado Habba Kalyana
Kalyana Kalyana

Naa Ninna Nee Nanna
Nodidaga Hosagana
Preeti Jala Shuruvitu
Dhim Thaka Dhim Thaka
Dhim Thaka Dhim Thaka

Naa Ninna Nee Nanna
Nodidag Hosagana
Hrudya Yako Hodukontu
Dum Thaka Dum Thaka
Dum Thaka Dum Thaka

Ninna Notake Naanu Fida
Ninna Maate Ghalada
Tegediruve Yedeya Sada
Oo Komale

Mangalyam Thanthunanena
Mama Jeevana Hetuna
Mangalyam Thanthunanena
Mama Jeevana Hetuna

Ee Sundara Kalyana
Muddu Jodi Kaly…

Ee Sundara Kalyana
Muddu Jodi Kalyana
Oorella Seri Maado Habba Kalyana
Kalyana Kalyana

Naa Ninna Nee Nanna
Nodidaga Hosagana
Preeti Jala Shuruvitu
Dhim Thaka Dhim Thaka
Dhim Thaka Dhim Thaka

Sumagala Tara Ide Kirunage
Seleyuva Kale Ide Seragige
Neenu Nadedare Belakina Torana Oorige

Arishina Aredaru Tanuvige
Kumkuma Suridaru Adarake
Nanna Sarisama Gelatiye
Nee Ee Gandige

Aaseya Helo Aavega
Preetiya Neenu Helu Ba Bega
Manaseno Hucchagide
Nange Preeti Hecchagide
Ninagoonu Gottagide
O Komale

Mangalyam Thanthunanena
Mama Jeevana Hetuna
Mangalyam Thanthunanena
Mama Jeevana Hetuna

Naa Ninna Nee Nanna
Nodidag Hosagana
Hrudya Yako Hodukontu
Dum Thaka Dum Thaka
Dum Thaka Dum Thaka

Ninna Notake Naanu Fida
Ninna Maate Ghalada
Tegediruve Yedeya Sada
Oo Komale

Mangalyam Thanthunanena
Mama Jeevana Hetuna
Mangalyam Thanthunanena
Mama Jeevana Hetuna

More From Seetharama Kalyana Songs Lyrics

  1. Ninna Raja Naanu Song Lyrics
  2. Bhoomiye Mantapa Lyrics
  3. O Jaanu O Jaanu Lyrics
  4. Yaara Shaapa Idu Song Lyrics

Listen to the Album on

Song Details

Bhoomiye Mantapa Lyrics in Kannada and English | Seetharama Kalyana

Bhoomiye Mantapa Lyrics are penned by V. Nagendra Prasad. The song is sung by Kailash Kher, Anila. Bhoomiye Mantapa lyrics are from the movie Seetharama Kalyana starring Nikhil Kumar, Rachitha Ram, Sharath Kumar, Ravishankar, Madhubala, Girija Lokesh, Chikkanna. Seetharama Kalyana released in 2019 and the movie is directed by A. Harsha. and produced by Smt. Anitha Kumaraswamy. The music for the movie is composed by Anup Rubens. Bhoomiye Mantapa lyrics in Kannada and English is given below.

ಭೂಮಿಯೇ ಮಂಟಪ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಕೈಲಾಶ್ ಖೇರ್ ಮತ್ತು ಅನಿಲ ರವರು. ಈ ಹಾಡು ೨೦೧೯ ಬಿಡುಗಡೆಯಾದ ನಿಖಿಲ್ ಕುಮಾರ್, ರಚಿತಾ ರಾಮ್, ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ ಅವರು ನಟಿಸಿದ ಸೀತಾರಾಮ ಕಲ್ಯಾಣ ಚಿತ್ರದ ಹಾಡಾಗಿದೆ. ಭೂಮಿಯೇ ಮಂಟಪ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ರೂಬೆನ್ಸ್ ರವರು. ಸೀತಾರಾಮ ಕಲ್ಯಾಣ ಚಿತ್ರ ನಿರ್ದೇಶಿಸಿದವರು ಎ. ಹರ್ಷ ಮತ್ತು ನಿರ್ಮಾಪಕರು ಅನಿತಾ ಕುಮಾರಸ್ವಾಮಿ.

Seetharama Kalyana songs lyrics movie poster

  • ಹಾಡು: ಭೂಮಿಯೇ ಮಂಟಪ
  • ಚಿತ್ರ: ಸೀತಾರಾಮ ಕಲ್ಯಾಣ (೨೦೧೯)
  • ನಿರ್ದೇಶಕ: ಎ. ಹರ್ಷ
  • ನಿರ್ಮಾಪಕ: ಅನಿತಾ ಕುಮಾರಸ್ವಾಮಿ
  • ಸಂಗೀತ: ಅನೂಪ್ ರೂಬೆನ್ಸ್

 

Bhoomiye Mantapa lyrics in Kannada

ಭೂಮಿಯೆ ಮಂಟಪ
ಆಗಸ ಚಪ್ಪರ
ಗಾಳಿಯೆ ಮಂತ್ರವು
ಸೂರ್ಯನೇ ಜ್ಯೋತಿಯು

ನಂಬಿಕೆ ಅಕ್ಷತೆ
ಅಮ್ರುತ ಘಳಿಗೆಯು
ಪ್ರೀತಿ ಕಾಲುಂಗುರ
ಪ್ರೇಮವೇ ತಾಳಿಯು

ದೈವ ಬಲವೆಂಬುದೆ
ಬಳಗದ ಸಂಭ್ರಮ
ಏಳು ಹೆಜ್ಜೆ ಇಡೊ
ಜೋಡಿಯ ಸಂಗಮ

ಸೀತಾರಾಮ ಕಲ್ಯಾಣ
ಇದು ಅನುರಾಗದ ಬಂಧನ

ಭೂಮಿಯೆ ಮಂಟಪ
ಆಗಸ ಚಪ್ಪರ

ಕೋಟಿ ಕೋಟಿ ದೈವಗಳು
ಬಂದು ನಿಂತ ವೇಳೆ
ಹಾಲದಾರೆ ಸವಿ

ಎಲ್ಲ ಗಣಕೂಟಗಳು
ಸೇರಿದ ಮೇಲೆ
ದೀಪ ಮಾಲೆ ಭುವಿ
ವಾದ್ಯ ನಾದೋತ್ಸವ
ಚಾರುವೆದೋತ್ಸವ

ಜೀವ ಪ್ರೇಮೋತ್ಸವ
ದೇವ ಮಿಲನೋತ್ಸವ

ದೈವ ಬಲವೆಂಬುದೆ
ಬಳಗದ ಸಂಭ್ರಮ
ಏಳು ಹೆಜ್ಜೆ ಇಡೊ
ಜೋಡಿಯ ಸಂಗಮ

ಸೀತಾರಾಮ ಕಲ್ಯಾಣ
ಇದು ಅನುರಾಗದ ಬಂಧನ

ಸೀತಾರಾಮ ಕಲ್ಯಾಣ
ಇದು ಅನುರಾಗದ ಬಂಧನ

Bhoomiye Mantapa lyrics in English

Bhumiye Mantapa
Agasa Cappara
Galiye Mantravu
Suryane Jyotiyu

Nambike Aksate
Amruta Ghaligeyu
Prīti Kaluṅgura
Premave Taliyu

Daiva Balavembude
Balagada Sambhrama
Elu Hejje Ido
Jodiya Saṅgama

Sītarama Kalyana
Idu Anuragada Bandhana

Bhumiye Mantapa
Agasa Cappara

Koti Koti Daivagalu
Bandu Ninta Vele
Haladare Savi

Ella Ganakutagalu
Serida Mele
Dīpa Male Bhuvi
Vadya Nadotsava
Caruvedotsava

Jeeva Premotsava
Deva Milanotsava

Daiva Balavembude
Balagada Sambhrama
Elu Hejje Ido
Jodiya Saṅgama

Sītarama Kalyana
Idu Anuragada Bandhana

Sītarama Kalyana
Idu Anuragada Bandhana

More From Seetharama Kalyana Songs Lyrics

  1. Ninna Raja Naanu Song Lyrics
  2. Mangalyam Thanthunanena Lyrics
  3. O Jaanu O Jaanu Lyrics
  4. Yaara Shaapa Idu Song Lyrics

Listen to the Album on

Song Details

Ninna Raja Naanu Song Lyrics in Kannada | Seetharama Kalyana

Ninna Raja Naanu Song Lyrics are penned by V Sai Sukanya. The song is sung by Armaan Malik. Ninna Raja Naanu Song lyrics are from the movie Seetharama Kalyana starring Nikhil Kumar, Rachitha Ram, Sharath Kumar, Ravishankar, Madhubala, Girija Lokesh, Chikkanna. Seetharama Kalyana released in 2019 and the movie is directed by A. Harsha. and produced by Smt. Anitha Kumaraswamy. The music for the movie is composed by Anup Rubens. Ninna Raja Naanu Song lyrics in Kannada and English is given below.

ನಿನ್ನ ರಾಜ ನಾನು ಹಾಡಿನ ಸಾಹಿತ್ಯ ಬರೆದವರು ವಿ. ಸಾಯಿ ಸುಕನ್ಯಾ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ನಿಖಿಲ್ ಕುಮಾರ್, ರಚಿತಾ ರಾಮ್, ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ ಅವರು ನಟಿಸಿದ ಸೀತಾರಾಮ ಕಲ್ಯಾಣ ಚಿತ್ರದ ಹಾಡಾಗಿದೆ. ನಿನ್ನ ರಾಜ ನಾನು ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ರೂಬೆನ್ಸ್ ರವರು. ಸೀತಾರಾಮ ಕಲ್ಯಾಣ ಚಿತ್ರ ನಿರ್ದೇಶಿಸಿದವರು ಎ. ಹರ್ಷ ಮತ್ತು ನಿರ್ಮಾಪಕರು ಅನಿತಾ ಕುಮಾರಸ್ವಾಮಿ.

Seetharama Kalyana songs lyrics movie poster

  • ಹಾಡು: ನಿನ್ನ ರಾಜ ನಾನು
  • ಚಿತ್ರ: ಸೀತಾರಾಮ ಕಲ್ಯಾಣ (೨೦೧೯)
  • ನಿರ್ದೇಶಕ: ಎ. ಹರ್ಷ
  • ನಿರ್ಮಾಪಕ: ಅನಿತಾ ಕುಮಾರಸ್ವಾಮಿ
  • ಸಂಗೀತ: ಅನೂಪ್ ರೂಬೆನ್ಸ್

 

Ninna Raja Naanu Song lyrics in Kannada

ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ

ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೆ

ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು

ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು

ಓ…
ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ

ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೆ

ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು

ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು

ಝರಿ ಝರಿ ಝರಿಯೋ ಒಲವಿನ ಸುಳಿಯೊ
ಸಿಲು ಸಿಲುಕಿ ಸೋತೋದೆ ನಾ
ಸುರಿ ಸುರಿ ಸುರಿಯೊ ಸುರಿ ಮಳೆ ಧ್ವನಿಯೊ
ಹನಿ ಹನಿ ಹನಿ ಹಾಡದೆ ನೀನೆನ

ಒಲವೇ ನಿನ್ನ ಚೆಲ್ಲಾಟವೆ
ನನಗೆ ಪ್ರೇಮದ ಪಾಠವೆ
ಮನಸೋತಿದೆ ಮರುಳಾಗಿದೆ
ಮನಸೇಳೆವುದೊಂದೆ ಕಣೆ

ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು

ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು

ತರ ತರ ತರಹ ಒಲವಿನ ಬರಹ
ಬರೆ ಬರೆ ಬರೆದು ಸಾಕಾದೆ ನಾ
ಇರೆ ನಿನ್ನ ವಿನಹ ಇದೆ ವಿಧಿ ಬರಹ
ಅನುಭವಿಸಲೆ ಬೇಕೆ ನೀನು ನ

ಮನದ ಹೊಸಿಲ ನೀ ದಾಟಿದೆ
ಉಸಿರ ವೇಗ ತಾ ಹೆಚ್ಚಿದೆ
ಎದೆ ಗೂಡಲಿ ನಿನ್ನ ಹಾವಳಿ
ತನು ಮನದಲಿ ನೀನೆ ಕಣೆ

ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು

ಓ…
ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ

ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೆ

ನಿನ್ನ ರಾಮ ನಾನು
ನನ್ನ ಸೀತೆ ನೀನು
ಪ್ರೇಮ ಕಲ್ಯಾಣವೇ ಇನ್ನು

ನಿನ್ನ ರಾಮ ನಾನು
ನನ್ನ ಸೀತೆ ನೀನು
ಪ್ರೇಮ ಕಲ್ಯಾಣವೇ ಇನ್ನು

Ninna Raja Naanu Song lyrics in English

Are Are Muddu Gini
Mansu Kadda Manmohini
Aase Aythu Ninna Mele

Kolarada Haati Gani
Kogilede Ninna Dhani
Kalidasa Kavya Neene

Ninna Raaja Naanu
Nanna Raani Neenu
Prema Kalyanave Innu

Ninna Raaja Naanu
Nanna Raani Neenu
Prema Kalyanave Innu

Are Are Muddu Gini
Mansu Kadda Manmohini
Aase Aythu Ninna Mele

Kolarada Haati Gani
Kogilede Ninna Dhani
Kalidasa Kavya Neene

Ninna Raaja Naanu
Nanna Raani Neenu
Prema Kalyanave Innu

Ninna Raaja Naanu
Nanna Raani Neenu
Prema Kalyanave Innu

Zari Zari Zariyo Olavina Suliyo
Silu Siluki Soth Hode Naa
Suri Suri Suriyo Surimale Dhwaniyo
Hani Hani Hani Haadade Neenenaa

Olave Ninna Chellatave
Nanage Premadaa Patave
Manasothide Marulaagide
Manasheluvudonde Kane

Ninna Raaja Naanu
Nanna Raani Neenu
Prema Kalyanave Innu

Ninna Raaja Naanu
Nanna Raani Neenu
Prema Kalyanave Innu

Thara Thara Tharaha Olavina Baraha
Bare Baredu Saakade Naa
Ide Ninna Vinaha Ide Vidi Baraha
Anubhavisale Beke Neenu Naa

Manada Hosila Nee Daatide
Usira Vegada Hechchide
Yede Goodali Ninna Haavali
Thanu Manadalu Neene Kane

Ninna Raaja Naanu
Nanna Raani Neenu
Prema Kalyanave Innu

Are Are Muddu Gini
Mansu Kadda Manmohini
Aase Aythu Ninna Mele

Kolarada Haati Gani
Kogilede Ninna Dhani
Kalidasa Kavya Neene

Ninna Raama Naanu
Nanna Seethe Neenu
Prema Kalyanave Innu

Ninna Raama Naanu
Nanna Seethe Neenu
Prema Kalyanave Innu

More From Seetharama Kalyana Songs Lyrics

  1. Bhoomiye Mantapa Lyrics
  2. Mangalyam Thanthunanena Lyrics
  3. O Jaanu O Jaanu Lyrics
  4. Yaara Shaapa Idu Song Lyrics

Listen to the Album on

Song Details

Ragini Madam Song Lyrics in Kannada and English | Birbal

Ragini Madam Song Lyrics are penned by Ajit Hegde Boppanalli & Mg Srinivas. The song is sung by Sanjith Hegde. Ragini Madam lyrics are from the movie Birbal starring M G Srinivas, Rukmini Vasanth (Hp), Vineeth, Sujay Shastry, Suresh Heblikar. Birbal released in 2019 and the movie is directed by Mg Srinivas. and produced by Dr.tr Chandrashekaar C.nanda Kishore. The music for the movie is composed by Kalacharan . Ragini Madam Song Lyrics in Kannada and English is given below.

ರಾಗಿಣಿ ಮೇಡಂ ಹಾಡಿನ ಸಾಹಿತ್ಯ ಬರೆದವರು ಅಜಿತ್ ಹೆಗ್ಡೆ ಮತ್ತು ಎಂ ಜಿ ಶ್ರೀನಿವಾಸ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಎಂ ಜಿ ಶ್ರೀನಿವಾಸ್, ರುಕ್ಮಿಣಿ ವಸಂತ್, ವಿನೀತ್, ಸುಜಯ್ ಶಾಸ್ತ್ರೀ, ಸುರೇಶ ಹೆಬ್ಳಿಕರ್ ಅವರು ನಟಿಸಿದ ಬೀರ್ಬಲ್ ಚಿತ್ರದ ಹಾಡಾಗಿದೆ. ರಾಗಿಣಿ ಮೇಡಂ ಹಾಡಿಗೆ ಸಂಗೀತ ಕೊಟ್ಟವರು ಕಾಲಚರಣ್ ರವರು. ಬೀರ್ಬಲ್ ಚಿತ್ರ ನಿರ್ದೇಶಿಸಿದವರು ಎಂ ಜಿ ಶ್ರೀನಿವಾಸ್ ಮತ್ತು ನಿರ್ಮಾಪಕರು ಡಾ. ಟಿ ಆರ್ ಚಂದ್ರಶೇಖರ್ ಮತ್ತು ನಂದ ಕ್ಸಿಹೊರೆ.

birbal kannada movie poster

  • ಹಾಡು: ರಾಗಿಣಿ ಮೇಡಂ
  • ಚಿತ್ರ: ಬೀರ್ಬಲ್ (೨೦೧೯)
  • ನಿರ್ದೇಶಕ: ಎಂ ಜಿ ಶ್ರೀನಿವಾಸ್
  • ನಿರ್ಮಾಪಕ: ಡಾ. ಟಿ ಆರ್ ಚಂದ್ರಶೇಖರ್ ಮತ್ತು ನಂದ ಕ್ಸಿಹೊರೆ
  • ಸಂಗೀತ: ಕಾಲಚರಣ್

 

Ragini Madam Song Lyrics in Kannada

ರಾಗಿಣಿ ಮೇಡಂ ಹಿಂದೆ ಹೊಂಟಿದ್ದೆ
ಡೌಟ್ ಕೇಳುತ ಮೆಲ್ಲನೆ
ಲಾಟರಿ ಹೊಡೆದಿತು ಅಂದು ನಂಗೆ
ಕರ್ದಿದ್ರು ಸ್ಟಾಫ್ ರೂಮಿಗೆ

ಸೈಕಲ್ ಗ್ಯಾಪ್ ಅಲಿ ನೋಡಿದ್ದೇ ಡ್ರಾಮಾ ಸೀನ್
ರಾಮಾಯಣದ ರಿಪ್ಲೇ
ಫುಲ್ಲು ಸ್ಲೋ ಆಗಿ ನಡೆದಿದ್ದೇ ಹಂಗೆ
ಮುಂದೆ ಸೀತೆ ಎಂಟ್ರಿ ಹೊತ್ತಿಗೆ

ಅವಳೇ ನನ್ನ ನಾಮಿನಿ ಜಾಹ್ನವಿ
ಡೇ ಅಂಡ್ ನೈಟ್
ಕನಸಿನಲ್ಲೂ ಕಾಡೋ ಮಾಯಾವಿ
ಅ ಆ ಒ ಓ ಏ

ಅವಳೇ ನನ್ನ ನಾಮಿನಿ ಜಾಹ್ನವಿ
ಡೇ ಅಂಡ್ ನೈಟ್
ಕನಸಿನಲ್ಲೂ ಕಾಡೋ ಮಾಯಾವಿ

ಸೈಡ್ ಪ್ಲೀಸ್ ಪ್ಲೀಸ್
ಅವರು ನನ್ನ ಚೇಸ್
ಯಾರೋ ಇವಳು ಶಿಷ್ಯ
ತಿಳ್ಕೊ ಸ್ವಲ್ಪ ವಿಷ್ಯ

ನೋಟೀಸ್ ಬೋರ್ಡ್ ಅಳ್ಳಿ ಹಾಕ್ಸು
ನಿಮ್ ಅತ್ತಿಗೆ ಅಂತ

ಬಾಯ್ ಫ್ರೆಂಡ್ ಆಗ್ಲೇ ಇದ್ರೆ ಏನು ಮಾಡುವೆ?
ಅಬಿಷೇಕ್ನ ನುಡಿ ಬೇಡವೋ ಬಿಡ್ತು ಅನೊಲ್ಲೆ
ಜಾತಕದಲ್ಲಿ ಕುಜದೋಸ ಜೋರಾಗಿ ಇದ್ದರೆ?
ಹೋಮ ಗೀಮ ಮಂತ್ರ ಹೇಳಿಸಿ ಶಾಂತಿ ಮಾಡಿಸುವೆ

ಅವ್ರ್ ಅಪ್ಪ ದುಬೈ ಡಾನ್ ಗೀನ್ ಆಗಿ ಬಿಟ್ಟರೆ ?
ಅವರಿಗಾಗಿ ಲಾ ಓದಿ ಬೈಲ್ ಕೊಡಿಸುವೆ
ಎನ್ಕೌಂಟರ್ ಸ್ಪೆಷಲಿಸ್ಟ್ ಮನೇಲಿ ಇದ್ದಾರೆ?
ಒಂದೇಸಲ ಸಿ ಎಂ ಆಗಿ ಟ್ರಾನ್ಸ್ಫರ್ ಮಾಡುವೇ

ಡೀಟೇಲ್ ಆಗಿ ಹೇಳು ಗುರು ಮುಂದೇನ್ ಆಯಿತು
ಪೌಜ್ ಮಾಡಬೇಡ ಸುಮ್ಮನೆ
ನೆಕ್ಸ್ಟ್ ಸೀನ್ ಅಲಿ
ಡೇರಿ ಒಂದು ಸಿಕ್ಕಿತು ಓಪನ್ ಮಾಡಿದೆ ಪಟ್ಟನೆ

ಮಾತಿಲ್ಲ ಕಥೆಯಿಲ್ಲ ಬರಿ ಒಬ್ಸರ್ವಷನ್
ಗೊತ್ತಿತು ಶೀ ಹಾಡ್ ಅ ಫೀಲಿಂಗ್
ಕಂಡಿಲ್ಲ ಕಾನ್ಸಿಲ್ಲ ಇಫ್ ಈ ವಾಸ್ ಆಬ್ಸೆಂಟ್
ನನ್ನನು ಶೀ ವಾಸ್ ಮಿಸ್ಸಿಂಗ್

ಅವಳೇ ನನ್ನ ನಾಮಿನಿ ಜಾಹ್ನವಿ
ಡೇ ಅಂಡ್ ನೈಟ್
ಕನಸಿನಲ್ಲೂ ಕಾಡೋ ಮಾಯಾವಿ
ಅ ಆ ಒ ಓ ಏ

ಕೇಳಬೇಕು ವಿಲ್ ಯು ಮ್ಯಾರಿ ಮೀ
ಏನಾದರು ಐಡಿಯಾಸ್ ಇದ್ರೆ ಕೊಡಿ ಸ್ವಾಮಿ

ಪ್ಯಾರಿಸ್ ಇಗೆ ಕರ್ಕೊಂಡ್ ಹೋಗಿ ರಿಂಗ್ ಕೊಡು
ಪಾಸ್ಪೋರ್ಟ್ ಆಗೇ ಇಲ್ಲ ತಡ್ಕೋ ಗುರು
ಯೌಟ್ಯೂಬ್ ನಲ್ಲಿ ವಿಡಿಯೋ ಯಾಕೆ ನೋಡಬಾರದು
ಕಾಪಿಕ್ಯಾಟ್ ಅಂತ ಹೇಳಿ ರಿಜೆಕ್ಟ್ ಆಗ್ಬಹುದು

ಐಫೋನ್ ಕೊಟ್ಟು ಐ ಲವ್ ಯು ಅಂದು ಬಿಡು
ಆಗಿದಾಗಲಿ ನಿಂದು ಒಂದು ಕಿಡ್ನಿ ಕೊಡು
ನೇರವಾಗಿ ಯಾಕೆ ನೀನು ಮನೆಗೆ ಹೋಗ್ಬಾರ್ದು
ಮಾವಂ ಹತ್ರ ಲೈಸೆನ್ಸ್ ಇರೋ ಗನ್ ಇರ್ಬಹುದು

Ragini Madam Song Lyrics in English

Ragini Madam Hinde Hontidde
Doubtu Kelutha Mellane
Lottery Hodedithu Andhu Nange
Kardidru Staffu Roomige

Cycle Gapalli Nodidde Drama Sceneu
Ramayanada Replay
Fullu Slowagi Nadedidde Hange
Mundhe Seethe Entary Hotthige

Avale Nanna Nominee Janavi
Day and U Night-u
Kanasinallu Kaado Mayaavi
Aa Oo Ye Ye

Avale Nanna Nominee Janavi
Day and U Night-u
Kanasinallu Kaado Mayaavi

Side-u Please U Please-u
Avaru Nanna Chase-u
Yaro Ivalu Sishya
Thilko Swalpa Vishya

Notice Boardal Haaksu
Nim Atthige Antha

Boyi Friend U Agle Idre Yenu Maduvey?
Abshakna Nudi Bedvo Bidthu Anolley
Jathakadhalli Kujadhosha Joraagi Iddarey?
Homa Geema Mantra Helsi Shanthi Madsuvey

Avr Appa Dubai Don-u Geenu Agi Bittarey?
Avarigaagi Law Odhi Bail U Kodsuvey
Encounter Specialist-u Manel Iddarey?
Ondesala Cm Aagi Transfer Maaduvey

Detailagi Helu Guru Mundhen Aithu
Pauase-u Maadabeda Summane
Nextu Scene-ali
Dairy Ondhu Sikkithu Open Madidhe Pattaney

Mathilla Katheilla Bari Observation
Gothithu She Had a Feeling-u
Kandilla Kansilla if I Was U Absent-u
Nannanu She Was U Missing-u

Avale Nanna Nominee Janavi
Day and U Night-u
Kanasinallu Kaado Mayaavi
Aa Oo Ye Ye

Kelabeku Will U Marry Me
Enadaru Ideas-u Idrey Kodi Swaamy

Paris-ige Karkond Hogi Ring Kodu
Passuport-u Age Illa Thadko Guru
Youtube Nalli Videona Yake Nodabaradu
Copycatu Antha Heli Reject Aagbahudu

Iphone Kottu I Love U Andhuu Bidu
Agidaagli Nindu Ondu Kidney Kodu
Neravaagi Yaake Neenu Manegey Hogbardhu
Mavan Hatra License Iro Gun-u Irbahudhu

Similar Songs Lyrics

  1. Kannu Hodiyaka Lyrics
  2. Nenapina Hudugiye Song Lyrics
  3. Oorigobba Raaja Lyrics

Listen to the album on

Song Details

  • Movie: Birbal
  • Starring: M G Srinivas, Rukmini Vasanth (Hp), Vineeth, Sujay Shastry, Suresh Heblikar
  • Song Name: Ragini Madam
  • Singer: Sanjith Hegde
  • Lyricist: Ajit Hegde Boppanalli & Mg Srinivas
  • Music: Kalacharan
  • Year: 2019
  • Producer: Dr.tr Chandrashekaar C.nanda Kishore
  • Director: Mg Srinivas

Fortuner movie songs lyrics in Kannada and English | Diganth

Fortuner songs lyrics in Kannada and English are given below. Fortuner (2019), the movie is directed by Manjunath J Anivarya and produced by Rajesh Golecha. The movie Stars Diganth, Sonu Gowda, Swathi Sharma, Naveen Krishna, Rajesh Nataranga. Fortuner was released on 2019. Music is given by Poornachandra Tejaswi. Fortuner has O Deva, Kaiya Chivuti Omme, Sirigereya Neeralli, Thanuvina Dhigbhandana, Kadala Dadadamele And Suggi Madona songs.

Fortuner Details

Fortuner lyrics

Kaiya Chivuti Omme Lyrics in Kannada and English | Fortuner

Suggi Madona Lyrics | Fortuner | ಸುಗ್ಗಿ ಮಾಡೋಣ ಸಾಹಿತ್ಯ

ಫಾರ್ಚುನರ್ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಫಾರ್ಚುನರ್ ಚಿತ್ರ ೨೦೧೯ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಮಂಜುನಾಥ್ ಜೆ ಅನಿವಾರ್ಯ ಹಾಗೂ ಈ ಚಿತ್ರದ ನಿರ್ಮಾಪಕರು ರಾಜೇಶ್ ಗೋಲೆಚ. ಫಾರ್ಚುನರ್ ಚಿತ್ರದಲ್ಲಿ ದಿಗಂತ್, ಸೋನು ಗೌಡ, ಸ್ವಾತಿ ಶರ್ಮ, ನವೀನ ಕೃಷ್ಣ, ರಾಜೇಶ್ ನಟರಂಗ ನಟಿಸಿದ್ದು ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಓ ದೇವಾ, ಕೈಯ ಚಿವುಟಿ ಒಮ್ಮೆ, ಶೃಂಗೇರಿಯ ನೀರಲ್ಲಿ, ತನುವಿನ ದಿಗ್ಬಂಧನ, ಕಡಲ ದಡದಮೇಲೆ ಮತ್ತು ಸುಗ್ಗಿ ಮಾಡೋಣ ಹಾಡುಗಳಿವೆ.

  • ಚಿತ್ರ: ಫಾರ್ಚುನರ್
  • ನಿರ್ಮಾಪಕ: ರಾಜೇಶ್ ಗೋಲೆಚ
  • ನಿರ್ದೇಶಕ: ಮಂಜುನಾಥ್ ಜೆ ಅನಿವಾರ್ಯ
  • ಬಿಡುಗಡೆ: ೨೦೧೯
  • ಸಂಗೀತ: ಪೂರ್ಣಚಂದ್ರ ತೇಜಸ್ವಿ
  • ನಟರು: ದಿಗಂತ್, ಸೋನು ಗೌಡ, ಸ್ವಾತಿ ಶರ್ಮ, ನವೀನ ಕೃಷ್ಣ, ರಾಜೇಶ್ ನಟರಂಗ

Suggi Madona Lyrics | Fortuner | ಸುಗ್ಗಿ ಮಾಡೋಣ ಸಾಹಿತ್ಯ

Suggi Madona Lyrics are penned by Shishunala Sharifa. The song is sung by Poornachandra Tejaswi And Sachin. Suggi Madona lyrics are from the movie Fortuner starring Diganth, Sonu Gowda, Swathi Sharma, Naveen Krishna, Rajesh Nataranga. Fortuner released in 2019 and the movie is directed by Manjunath J Anivarya. and produced by Rajesh Golecha. The music for the movie is composed by Poornachandra Tejaswi. Suggi Madona lyrics in Kannada and English is given below.

ಸುಗ್ಗಿ ಮಾಡೋಣ ಹಾಡಿನ ಸಾಹಿತ್ಯ ಬರೆದವರು ಶಿಶುನಾಳ ಶರೀಫ ರವರು ಹಾಗು ಈ ಹಾಡನ್ನು ಹಾಡಿದವರು ಪೂರ್ಣಚಂದ್ರ ತೇಜಸ್ವಿ ಮತ್ತು ಸಚಿನ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದಿಗಂತ್, ಸೋನು ಗೌಡ, ಸ್ವಾತಿ ಶರ್ಮ, ನವೀನ ಕೃಷ್ಣ, ರಾಜೇಶ್ ನಟರಂಗ ಅವರು ನಟಿಸಿದ ಫಾರ್ಚುನರ್ ಚಿತ್ರದ ಹಾಡಾಗಿದೆ. ಸುಗ್ಗಿ ಮಾಡೋಣ ಹಾಡಿಗೆ ಸಂಗೀತ ಕೊಟ್ಟವರು ಪೂರ್ಣಚಂದ್ರ ತೇಜಸ್ವಿ ರವರು. ಫಾರ್ಚುನರ್ ಚಿತ್ರ ನಿರ್ದೇಶಿಸಿದವರು ಮಂಜುನಾಥ್ ಜೆ ಅನಿವಾರ್ಯ ಮತ್ತು ನಿರ್ಮಾಪಕರು ರಾಜೇಶ್ ಗೋಲೆಚ.

Fortuner movie sogns lyrics cover

  • ಹಾಡು: ಸುಗ್ಗಿ ಮಾಡೋಣ
  • ಚಿತ್ರ: ಫಾರ್ಚುನರ್ (೨೦೧೯)
  • ನಿರ್ದೇಶಕ: ಮಂಜುನಾಥ್ ಜೆ ಅನಿವಾರ್ಯ
  • ನಿರ್ಮಾಪಕ: ರಾಜೇಶ್ ಗೋಲೆಚ
  • ಸಂಗೀತ: ಪೂರ್ಣಚಂದ್ರ ತೇಜಸ್ವಿ

 

Suggi Madona lyrics in Kannada

{Coming soon}

Suggi Madona lyrics in English

Suggi Madona Lyrics

Suggi Madonu Baravva Gelati

Summane Maneyali Yaka Kulati

Suggi Madonu Baravva Gelati

Summane Maneyali Yaka Kulati

Aggada Palagala Kyolike Holadalu

Oggili Karedare Higgili Hogi

Suggi Madonu Baravva Gelati

Summane Maneyali Yaka Kulati

Holadava Karedare Hogali Beeku

Neleyalu Tiliya Beeku

Kuladavarondu Saligiyu Saaku

Balu Jokira Beeku

Holadalu Beladiha Hulli Mikki Kasa

Talada Koolina Dati Koyyona Gelati

Suggi Madonu Baravva Gelati

Summane Maneyalu Yaka Kulati

Suggi Madonu Baravva Gelati

Summane Maneyalu Yaka Kulati

Suggi Madonu Baravva Gelati

Summane Maneyalu Yaka Kulati

Suggi Madonu Baara Suggi

Madonu Baara Suggi

Madonu Baara Suggi, Madonu Baara Suggi

Madonu Baara Suggi, Madonu Baara Suggi

Madonu Baara Suggi ,madonu Baara

Elentu Akkadiya Enisi

Namma Balanu Adarolu Danisi

Kaalakuta Visha Enisi

Natina Soolugalanella Ganisi

Baalina Raagiyu Navane Sajjeya

Olaaduta Bahuraagadi Koyyuta

Suggi Madonu Baravva Gelati

Summane Maneyalu Yaka Kulati

Suggi Madonu Baravva Gelati

Summane Maneyalu Yaka Kulati

Suggiiii… Madooonaa…

Baaaa… Gelatiiii…

Summaneee… Yaakaa…

Maniyolagaaaa… Kulatiiii…

Similar Songs Lyrics

  1. I Love You Sanjana Lyrics
  2. Nenapina Hudugiye Song Lyrics
  3. Nannavale Nannavale Song Lyrics

More From Fortuner Songs Lyrics

  1. Kaiya Chivuti Omme Lyrics

Listen to the whole Album on

Song Details

Kaiya Chivuti Omme Lyrics in Kannada and English | Fortuner

Kaiya Chivuti Omme Lyrics are penned by Hemanth Kumar. The song is sung by Shreya Ghoshal. Kaiya Chivuti Omme lyrics are from the movie Fortuner starring Diganth, Sonu Gowda, Swathi Sharma, Naveen Krishna, Rajesh Nataranga. Fortuner released in 2019 and the movie is directed by Manjunath J Anivarya. and produced by Rajesh Golecha. The music for the movie is composed by Poornachandra Tejaswi. Kaiya Chivuti Omme lyrics in Kannada and English is given below.

Kaiya Chivuti Omme is a love song which plays in the movie when Diganth and Sonu Gowda are marrying. The song starts with “Kaiya Chivuti Omme Nodikollalene,
Nanaa Kannu Nane Nambadadenu”. The rough translation of this sentence might be “I cannot believe what is happening, Should I pinch myself and check if it is real”.

ಕೈಯ ಚಿವುಟಿ ಒಮ್ಮೆ ಹಾಡಿನ ಸಾಹಿತ್ಯ ಬರೆದವರು ಹೇಮಂತ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದಿಗಂತ್, ಸೋನು ಗೌಡ, ಸ್ವಾತಿ ಶರ್ಮ, ನವೀನ ಕೃಷ್ಣ, ರಾಜೇಶ್ ನಟರಂಗ ಅವರು ನಟಿಸಿದ ಫಾರ್ಚುನರ್ ಚಿತ್ರದ ಹಾಡಾಗಿದೆ. ಕೈಯ ಚಿವುಟಿ ಒಮ್ಮೆ ಹಾಡಿಗೆ ಸಂಗೀತ ಕೊಟ್ಟವರು ಪೂರ್ಣಚಂದ್ರ ತೇಜಸ್ವಿ ರವರು. ಫಾರ್ಚುನರ್ ಚಿತ್ರ ನಿರ್ದೇಶಿಸಿದವರು ಮಂಜುನಾಥ್ ಜೆ ಅನಿವಾರ್ಯ ಮತ್ತು ನಿರ್ಮಾಪಕರು ರಾಜೇಶ್ ಗೋಲೆಚ.

Fortuner movie sogns lyrics cover

  • ಹಾಡು: ಕೈಯ ಚಿವುಟಿ ಒಮ್ಮೆ
  • ಚಿತ್ರ: ಫಾರ್ಚುನರ್ (೨೦೧೯)
  • ನಿರ್ದೇಶಕ: ಮಂಜುನಾಥ್ ಜೆ ಅನಿವಾರ್ಯ
  • ನಿರ್ಮಾಪಕ: ರಾಜೇಶ್ ಗೋಲೆಚ
  • ಸಂಗೀತ: ಪೂರ್ಣಚಂದ್ರ ತೇಜಸ್ವಿ

 

Kaiya Chivuti Omme lyrics in Kannada

ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು
ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು

ಬಿಗಿ ಹಿಡಿದ ಬೆರಳ ಸಡಿಲಿಸ ಬೇಡ
ಕಲೆತಿರೋ ಈ ಕಣ್ಣಾ ಕದಲಿಸಬೇಡ
ಅರೆಗಳಿಗೆಯೂ ನನ್ನ ತೊರೆದಿರಬೇಡ
ತೊರೆದಿರುವ ಕ್ಷಣವ ನೆನೆವುದು ಬೇಡ

ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು

ನಿನ್ನ ಅಂಗೈ ಮೇಲೆ ಮುಖವಿರಿಸಿ
ನಿನ್ನೆ ಹೀಗೆ ನೋಡುವಾಸೆ
ಎಲ್ಲ ಜನುಮ ನಿನ್ನೆ ಅನುಸರಿಸಿ
ನಿನ್ನ ಉಸಿರಾ ಸೇರುವಾಸೆ

ಗಂಟಲು ಬಿಗಿದಿದೆ ಮಾತು ಬಾರದೆ
ಕಂಗಳು ತುಂಬಿವೆ ಸಂತೋಷಕೆ
ಕೊರಳ ಮೇಲಿದೆ ನಿನ್ನಯ ಉಡುಗೊರೆ
ಇದಕೂ ಮೀರಿದ ಬದುಕೇತಕೆ

ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು

ಗೊತ್ತೇ ಇರದ ಅವನ ಜಗದೊಳಗೆ
ಮೊದಲ ಹೆಜ್ಜೆ ಇಡುವಂತಿದೆ
ಅವನ ಹೆಸರ ಕೂಗಿ ಕರೆದಾಗ
ನನ್ನೇ ಯಾರೋ ಕರೆದಂತಿದೆ

ನಾಚಿಕೆ ಕಣ್ಣಲಿ ಹೇಗೆ ನೋಡಲಿ
ಬೆರಳು ಬಿಡಿಸಿದೆ ರಂಗೋಲಿಯ
ಒಲವ ದಿಬ್ಬಣ ಏರಿ ಹೊರಟೆನಾ
ತೀರ ಹೊಸದೀ ರೋಮಾಂಚನ

ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ

ಆಸೆಗಳ ಚುಕ್ಕಿ ಇಟ್ಟೇನು ಕನಸಲಿ
ಮೂಡಿಸು ಚಿತ್ರವ ನನ್ನಯ ಬದುಕಲಿ

ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ

Kaiya Chivuti Omme lyrics in English

Kaiya Chivuti Omme Nodikollalene
Nanaa Kannu Nane Nambadadenu
Kaiya Chuvuti Ommee Nodalenu
Nanaa Kannu Nane Nambadenu

Bigihididu Berala Sadalisa Beda
Kaletiro Ii Kanna Kadalisabeda
Aragaligeyu Nanna Toradirabeda
Torediruva Kshanava Neneyadu Beda

Kaiya Chivuti Omme Nodikollalene
Nanaa Kannu Nane Nambadadenu

Ninna Aangai Mele Mukhavirisi
Nenne Hegee Noduvaase
Yella Januma Ninne Anusarisi
Ninna Uusira Seruva Aasee

Gantalu Bigidide Matu Barade
Kangalu Tumbive Santoshake
Korala Melide Ninneya Udugore
Iduku Mirida Baduketake

Kaiya Chivuti Omme Nodikollalene
Nanaa Kannu Nane Nambadadenu

Gotte Irada Aavana Jagadolage
Modala Hejje Iduvanttide
Avana Hesara Kuuge Karedaga
Nanna Yaro Karedantide

Nachike Kannali Hege Nodali
Beralu Biduside Rangoliya
Oalava Dibbana Yeri Horatena
Tera Hosade Romanchana

Kaiya Hididu Baruve Ninna Dariyalli
Indu Nanna Kanasu Ninna Kanalli
Kaiya Hididu Baruve Ninna Dariyalli
Indu Nanna Kanasu Ninna Kanalli

Aaasegala Chukki Eeteenu Kanasalli
Mudisu Chitrava Nanna Badukalli

Kaiya Hididu Baruve Ninna Dariyalli
Indu Nanna Kanasu Ninna Kanalli

Similar Songs Lyrics

  1. I Love You Sanjana Lyrics
  2. Nenapina Hudugiye Song Lyrics
  3. Nannavale Nannavale Song Lyrics

More From Fortuner Songs Lyrics

  1. Suggi Madona Lyrics

Listen to the whole Album on

Song Details