Home Blog Page 49

Rangi Nanna Lyrics | Rajannana Maga | ರಂಗಿ ನನ್ನ ಹಾಡಿನ ಸಾಹಿತ್ಯ

Rangi Nanna Lyrics are penned by Malavalli Saikrishna. The song is sung by Santhosh Venky, Shamitha Malnad. Rangi Nanna lyrics are from the movie Rajannana Maga starring Harish Jalagere, Akshatha, Charanraj, Rajesh Nataranga, Kari Subbu. Rajannana Maga released in 2019 and the movie is directed by Kolar Seenu. and produced by Harish I Jelegere. The music for the movie is composed by Ravi Basrur. Rangi Nanna lyrics in Kannada and English is given below.

ರಂಗಿ ನನ್ನ ಹಾಡಿನ ಸಾಹಿತ್ಯ ಬರೆದವರು ಮಲವಳ್ಳಿ ಸಾಯಿಕೃಷ್ಣ ರವರು ಹಾಗು ಈ ಹಾಡನ್ನು ಹಾಡಿದವರು ಸಂತೋಷ್ ವೆಂಕಿ, ಮತ್ತು ಶಮಿತಾ ಮಲ್ನಾಡ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಹರೀಶ್ ಜಲಗೆರೆ, ಅಕ್ಷತಾ, ಚರಣ್ರಾಜ್, ರಾಜೇಶ್ ನಟರಂಗ, ಕರಿ ಸುಬ್ಬು ಅವರು ನಟಿಸಿದ ರಾಜಣ್ಣನ ಮಗ ಚಿತ್ರದ ಹಾಡಾಗಿದೆ. ರಂಗಿ ನನ್ನ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ರಾಜಣ್ಣನ ಮಗ ಚಿತ್ರ ನಿರ್ದೇಶಿಸಿದವರು ಕೋಲಾರ್ ಸೀನು ಮತ್ತು ನಿರ್ಮಾಪಕರು ಹರೀಶ್ ಐ ಜೇಲಿಗೆರೆ.

rajannana maga movie songs lyrics poster

  • ಹಾಡು: ರಂಗಿ ನನ್ನ
  • ಚಿತ್ರ: ರಾಜಣ್ಣನ ಮಗ (೨೦೧೯)
  • ನಿರ್ದೇಶಕ: ಕೋಲಾರ್ ಸೀನು
  • ನಿರ್ಮಾಪಕ: ಹರೀಶ್ ಐ ಜೇಲಿಗೆರೆ
  • ಸಂಗೀತ: ರವಿ ಬಸರೂರ್

 

Rangi Nanna lyrics in English

Rangi Nanna Kanninaaga Ninnade Bhangi
Yako Eno Haaruthaithi Nanna Ee Lungi
Rangi Nanna Kanninaaga Ninnade Bhangi
Yako Eno Haaruthaithi Nanna Ee Lungi

Jangi Kusthiya Aadthinandaru
Thodeya Thatti Bandaru
Finger Touch-ge Plain-u Kiss-ige
Puncture Aag Hog Bittaru

Nanna Maiyyallide Antha Kamalu

Zoom Zara Zoom Zara Zoom Zara Chamku Chameli
Zoom Zara Zoom Zara Zoom Zara Chamku Chameli

Virat-u Kohli Kf Malya
Nanagaagi Wife Anne Bitt Bandralla
Sharooku Gintha Salmanu Helda
Neen Nanna Loverru and Bitralla

Naan Thumba Busy, Neevenu Crazy
Maintainu Madoke Agalla Ree
Sslc Fail-u Bidabyada Reelu
Kunigal Ninda Naavenu Bandilla Ree

Zoom Zara Zoom Zara Zoom Zara Chamku Chameli
Zoom Zara Zoom Zara Zoom Zara Chamku Chameli

Rangi Nanna Kanninaaga Ninnade Bhangi
Yako Eno Haaruthaithi Nanna Ee Lungi
Rangi Nanna Kanninaaga Ninnade Bhangi
Yako Eno Haaruthaithi Nanna Ee Lungi

State Nalli Cm Centralli Pm
Nanagaagi Indiyana Bard Kotralla
Smilingu Swamy Agbittu Premi
Nanagaagi Aashrama Kattbuttnalla

Single-u Godege Hodkondu Paint-u
Aghoythu Bejaru Nindeshtu Rate-u
Ningaagi Madtheevi Dodd’daada Flat-u
Hangadru Aag Hogli Eegle Fight-u

Zoom Zara Zoom Zara Zoom Zara Chamku Chameli
Zoom Zara Zoom Zara Zoom Zara Chamku Chameli

More From Rajannana Maga Movie Songs Lyrics

  1. Koti Koti Januma Kannada Song Lyrics
  2. Thale Thalegalu Lyrics

Listen to the Album on

Song Details

Thale Thalegalu Lyrics in Kannada and English | Rajannana Maga

Thale Thalegalu Lyrics are penned by Siddappaji Kanakapura. The song is sung by Santhosh Venky, Vyas Raj, H S Srinivas Murthy, Mohan Krishna Vijay Urs. Thale Thalegalu lyrics are from the movie Rajannana Maga starring Harish Jalagere, Akshatha, Charanraj, Rajesh Nataranga, Kari Subbu. Rajannana Maga released in 2019 and the movie is directed by Kolar Seenu. and produced by Harish I Jelegere. The music for the movie is composed by Ravi Basrur. Thale Thalegalu lyrics in Kannada and English is given below.

ತಲೆ ತಲೆಗಳು ಹಾಡಿನ ಸಾಹಿತ್ಯ ಬರೆದವರು ಸಿದ್ದಪ್ಪಾಜಿ ಕನಕಪುರ ರವರು ಹಾಗು ಈ ಹಾಡನ್ನು ಹಾಡಿದವರು ಸಂತೋಷ್ ವೆಂಕಿ, ವ್ಯಾಸ್ ರಾಜ್, ಎಚ್ ಎಸ್ ಶ್ರೀನಿವಾಸ್ ಮೂರ್ತಿ, ಮೋಹನ್ ಕೃಷ್ಣ ವಿಜಯ್ ಉರ್ಸ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಹರೀಶ್ ಜಲಗೆರೆ, ಅಕ್ಷತಾ, ಚರಣ್ರಾಜ್, ರಾಜೇಶ್ ನಟರಂಗ, ಕರಿ ಸುಬ್ಬು ಅವರು ನಟಿಸಿದ ರಾಜಣ್ಣನ ಮಗ ಚಿತ್ರದ ಹಾಡಾಗಿದೆ. ತಲೆ ತಲೆಗಳು ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ರಾಜಣ್ಣನ ಮಗ ಚಿತ್ರ ನಿರ್ದೇಶಿಸಿದವರು ಕೋಲಾರ್ ಸೀನು ಮತ್ತು ನಿರ್ಮಾಪಕರು ಹರೀಶ್ ಐ ಜೇಲಿಗೆರೆ.

rajannana maga movie songs lyrics poster

  • ಹಾಡು: ತಲೆ ತಲೆಗಳು
  • ಚಿತ್ರ: ರಾಜಣ್ಣನ ಮಗ (೨೦೧೯)
  • ನಿರ್ದೇಶಕ: ಕೋಲಾರ್ ಸೀನು
  • ನಿರ್ಮಾಪಕ: ಹರೀಶ್ ಐ ಜೇಲಿಗೆರೆ
  • ಸಂಗೀತ: ರವಿ ಬಸರೂರ್

 

Thale Thalegalu lyrics in Kannada

ತಲೆ ಥಾಲಿಗಳು ಉರುಳೋದವು
ತಲೆ ಬಾಗದೆಲೆ
ದ್ವೇಷದ.. ಯುದ್ಧಕೆ..

ಹದಿ ಹರೆಯದ ಬಿಸಿ ರಕ್ತವು
ಹರಿದ್ ಹೋಗುತಿದೆ
ಭೂಗತ.. ಲೋಕಕೆ..

ಓಡು ಎಷ್ಟೇ ದೂರ
ಭೂಮಿ ತುಂಬಾ ಘೋರ
ಕಾಣುವೆ ಎಲ್ಲೆಡೆ ನೆತ್ತರ

ನಿನಗೆ ನೀನ್ ಭಾರ
ತಿಳಿಯೋ ಬದುಕ ಸಾರ
ಕೊಡುವೆಯ ಸಾವಿಗೆ ಉತ್ತರ

ಇವನ ನೋಡಿ ಓದಿ ಹೋಗಿ ಅಡಗಿ ಕುಳಿತಿರೋ
ವೈರಿಗೆ.. ಹಂಟರು
ಇವನ ಮುಂದೆ ನಿಲ್ಲೋರ್ ಯಾರು
ಹುಲಿ ಸಿಂಹಾಕು ಮೀರಿದ.. ಖದರು

ತಾಯಿ ತುತ್ತು ಎಲ್ಲಿ
ತಂದೆ ಮಮತೆ ಎಲ್ಲಿ
ಒಬ್ಬನೇ ಉಳಿದೆಯಾ ಜಗದಲಿ

ಪ್ರೀತಿ ಹುಡುಗಿ ಎಲ್ಲಿ
ಸಿಗದೇ ಹೂಡಲಿಲ್ಲಿ
ಮುಗಿಯದ ನೋವಿದೆ ಮನದಲಿ

ಧೈರ್ಯ ಇವನ ಧಾರ್ಮ
ಸಾಯುವವನ ಕರ್ಮಾ
ಶತ್ರುಗಳ ಪಾಲಿನ ಯಮ ಧಾರ್ಮ

ಬ್ರಹ್ಮ ರಾಕ್ಷಸನ
ಮಹಿಷ ಅಸುರನ
ಇಲ್ಲಿದೆ ಇವನದೇ ಶಾಸನ

ತಲೆ ಥಾಲಿಗಳು ಉರುಳೋದವು
ತಲೆ ಬಾಗದೆಲೆ
ದ್ವೇಷದ.. ಯುದ್ಧಕೆ..

ಹದಿ ಹರೆಯದ ಬಿಸಿ ರಕ್ತವು
ಹರಿದ್ ಹೋಗುತಿದೆ
ಭೂಗತ.. ಲೋಕಕೆ..

ಓಡು ಎಷ್ಟೇ ದೂರ
ಭೂಮಿ ತುಂಬಾ ಘೋರ
ಕಾಣುವೆ ಎಲ್ಲೆಡೆ ನೆತ್ತರ

ನಿನಗೆ ನೀನ್ ಭಾರ
ತಿಳಿಯೋ ಬದುಕ ಸಾರ
ಕೊಡುವೆಯ ಸಾವಿಗೆ ಉತ್ತರ

Thale Thalegalu lyrics in English

Thale Thalegalu Urulhodavu
Thale Bagadele
Dweshada.. Yudhdhake..

Hadi Hareyada Bisi Rakthavu
Harid Hoguthide
Bhoogatha.. Lokake..

Odu Eshte Doora
Bhoomi Thumba Ghora
Kaanuve Ellede Neththara

Ninage Neene Bhaara
Thiliyo Baduka Saara
Koduveya Saavige Uththara

Ivana Nodi Odi Hogi Adagi Kulithiro
Vairige.. Hunter-u
Ivana Munde Nilloryaaru
Huli Simhaku Meerida.. Khadaru

Thaayi Thuththu Yelli
Thande Mamathe Elli
Obbane Ulideya Jagadali

Preethi Hudugi Elli
Sigade Hodalilli
Mugiyada Novide Manadali

Dhairya Ivana Dharama
Saayuvavana Karma
Shatrugala Palina Yama Dharma

Brahma Rakshasana
Mahisha Asurana
Illide Ivanade Shasana

Thale Thalegalu Urulhodavu
Thale Bagadele
Dweshada.. Yudhdhake..

Hadi Hareyada Bisi Rakthavu
Harid Hoguthide
Bhoogatha.. Lokake..

Odu Eshte Doora
Bhoomi Thumba Ghora
Kaanuve Ellede Neththara

Ninage Neene Bhaara
Thiliyo Baduka Saara
Koduveya Saavige Uththara

More From Rajannana Maga Movie Songs Lyrics

  1. Koti Koti Januma Kannada Song Lyrics
  2. Rangi Nanna Lyrics

Listen to the Album on

Song Details

Koti Koti Januma Kannada Song Lyrics | Rajannana Maga

Koti Koti Januma Kannada Song Lyrics are penned by K Kalyan. The song is sung by Vijay Prakash. Koti Koti Januma Kannada Song lyrics are from the movie Rajannana Maga starring Harish Jalagere, Akshatha, Charanraj, Rajesh Nataranga, Kari Subbu. Rajannana Maga released in 2019 and the movie is directed by Kolar Seenu. and produced by Harish I Jelegere. The music for the movie is composed by Ravi Basrur. Koti Koti Januma Kannada Song lyrics in Kannada and English is given below.

ಕೋಟಿ ಕೋಟಿ ಜನುಮ ಹಾಡಿನ ಸಾಹಿತ್ಯ ಬರೆದವರು ಕೆ ಕಲ್ಯಾಣ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಹರೀಶ್ ಜಲಗೆರೆ, ಅಕ್ಷತಾ, ಚರಣ್ರಾಜ್, ರಾಜೇಶ್ ನಟರಂಗ, ಕರಿ ಸುಬ್ಬು ಅವರು ನಟಿಸಿದ ರಾಜಣ್ಣನ ಮಗ ಚಿತ್ರದ ಹಾಡಾಗಿದೆ. ಕೋಟಿ ಕೋಟಿ ಜನುಮ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ರಾಜಣ್ಣನ ಮಗ ಚಿತ್ರ ನಿರ್ದೇಶಿಸಿದವರು ಕೋಲಾರ್ ಸೀನು ಮತ್ತು ನಿರ್ಮಾಪಕರು ಹರೀಶ್ ಐ ಜೇಲಿಗೆರೆ.

rajannana maga movie songs lyrics poster

  • ಹಾಡು: ಕೋಟಿ ಕೋಟಿ ಜನುಮ
  • ಚಿತ್ರ: ರಾಜಣ್ಣನ ಮಗ (೨೦೧೯)
  • ನಿರ್ದೇಶಕ: ಕೋಲಾರ್ ಸೀನು
  • ನಿರ್ಮಾಪಕ: ಹರೀಶ್ ಐ ಜೇಲಿಗೆರೆ
  • ಸಂಗೀತ: ರವಿ ಬಸರೂರ್

 

Koti Koti Januma Kannada Song lyrics in Kannada

ಕೋಟಿ ಕೋಟಿ ಜನುಮ ಕಳೆದರೂ
ಅಪ್ಪ ತಾನೇ ಮೊದಲ ದೇವರು
ಮನಸಿನ ಗರ್ಭದ ಗುಡಿಯಲಿ ಹೆತ್ತವ
ಅಪ್ಪ ನನ್ನ ಅಪ್ಪ

ಅಪ್ಪ ಎಂದರೆ ಅನುರಾಗ
ಅಪ್ಪಿಕೊಳ್ಳುವ ಅಳುವಾಗ
ತ್ಯಾಗ ಪ್ರೀತಿಯ ಸಂಯೋಗ
ಗಮನಿಸಬಹುದು ನಗುವಾಗ

ಮಕ್ಕಳಲ್ಲೇ ತನ್ನ ಹೆತ್ತವರ
ಕಾಣೋ ಮಮತಾಮಯಿ
ತಪ್ಪು ಒಪ್ಪುಗಳ ಮನ್ನಿಸಿ
ಮುದ್ದಿಸೊ ಕರುಣಾಮಯಿ

ಕಷ್ಟಗಳ ದಾರಿಯಲ್ಲಿ
ಕನಸನು ಬಿತ್ತುತಾ
ಕಣ್ಣೀರಿಗೆ ನಗುವಿನ
ಬಣ್ಣ ಹಚ್ಚುತ
ಬಾಳ ದೂಡುತ

ಬೆವರಿಂದ ಭೂಮಿಯನು ತೊಳೆಯುತಿಹ

ಅಪ್ಪನು ಆತ್ಮದ ಅಧಿಕಾರಿ
ಉಸಿರನು ಹಂಚುವ ಉಪಕಾರಿ
ಶಿಕ್ಷಕ ರಕ್ಷಕ ಸಹಚಾರಿ
ಎಲ್ಲವೂ ಆಗುವ ಔದಾರಿ

ಕೋಟಿ ಕೋಟಿ ಜನುಮ ಕಳೆದರೂ
ಅಪ್ಪ ತಾನೇ ಮೊದಲ ದೇವರು

ಹೊತ್ತು ಗೊತ್ತುಗಳ ಲೆಕ್ಕ
ಮಾಡದಂತೆ ದುಡಿಯೋನವ
ಎಲ್ಲವನ್ನೂ ಕೊಟ್ಟು ಹೊತ್ತು
ಮೆರೆಸುವ ಅವನೇ ಶಿವ

ಉಟ್ಟ ಬಟ್ಟೆ ಹರಿದರೂ
ಚಿಂತೆ ಇಲ್ಲ ಅವನಿಗೆ
ಮಕ್ಕಳನ್ನು ರೇಶಿಮೆಲೆ
ಸಿಂಗರಿಸುವ ತಾಯತನದೆ

ಅವನೊಳಗೆ ಜಗ ತಣಿಸೋ ಲಾಲಿ ಇದೆ

ಮಕ್ಕಳ ಕೀರ್ತಿಗೆ ಹೆಮ್ಮೆ ಪಡೋ
ಮೊದಲನೇ ಜೀವವೇ ಅಪ್ಪ ಕಣೋ
ಮಕ್ಕಳ ನಾಳೆಗಳ ಬೆಳಗೋಕೆ
ಜೀವನ ಮುಡಿಪಿಟ್ಟ ದೈವ ಕಣೋ

ಕೋಟಿ ಕೋಟಿ ಜನುಮ ಕಳೆದರೂ
ಅಪ್ಪ ತಾನೇ ಮೊದಲ ದೇವರು
ತೀರದ ಋಣಗಳು ಮರೆಯದ ಕ್ಷಣಗಳು
ಅಪ್ಪ ನನ್ನ ಅಪ್ಪ

ಸೂರ್ಯ ಚಂದ್ರರು ಇರೊವರೆಗು
ಉಳಿಯಲಿ ಅಪ್ಪನ ಮುಗುಳು ನಗು
ಗುಡಿಸಲೇ ಇರಲಿ ಮಹಲಿರಲಿ
ಅವನ ಎದುರಲಿ ನಾನು ಮಗು

Koti Koti Januma Kannada Song lyrics in English

Koti Koti Januma Kaledaru
Appa Thane Modala Devaru
Manaisna Garbhada Gudiyali Hettava
Appa Nanna Appa

Appa Aendare Aanuraga
Appukolluva Aluvaga
Thyaga Preetiya Samyoga
Gamanisabahudu Naguvaga

Makkalalle Thanna Hettavara
Kaano Mamathamayi
Thappu Oppugala Mannisi
Muddiso Karunaamayi

Kashtagala Daariyalli
Kanasugala Bittuta
Kanneerige Naguvina
Banna Hacchutha
Baala Dooduta

Bevarinda Bhoomiyanu Tholeyuthiha

Appanu Aatmada Adhikaari
Usiranu Hanchuva Upakaari
Shikshaka Rakshaka Sahachari
Ellavu Aaguva Oudaari

Koti Koti Januma Kaledaru
Appa Thane Modala Devaru

Hottu Gottugala Lekka
Maadadante Dudiyonava
Ellavannu Kottu Hottu
Meresuva Avane Shiva

Utta Batte Haridaru
Chinte Illa Avanige
Makkalannu Reshime Le
Shingarisuva Thaayatanade

Avnolage Jaga Taniso Laali Ide

Makkala Keertige Hemme Pado
Modalane Jeevave Appa Kano
Makkala Naalegala Belagoke
Jeevana Mudipitta Dhaiva Kano

Koti Koti Januma Kaledaru
Appa Thane Modala Devaru
Theerada Runagalu Mareyada Kshanagalu
Appa Nanna Appa

Surya Chandraru Irovaregu
Uliyali Appana Mugulu Nagu
Gudisale Irali Mahalirali
Avana Edurali Nanu Magu

More From Rajannana Maga Movie Songs Lyrics

  1. Thale Thalegalu Lyrics
  2. Rangi Nanna Lyrics

Listen to the Album on

Song Details

  • Movie: Rajannana Maga
  • Starring: Harish Jalagere, Akshatha, Charanraj, Rajesh Nataranga, Kari Subbu
  • Song Name: Koti Koti Januma Kannada Song
  • Singer: Vijay Prakash
  • Lyricist: K Kalyan
  • Music: Ravi Basrur
  • Year: 2019
  • Producer: Harish I Jelegere
  • Director: Kolar Seenu

Yajamana Movie Songs Lyrics in Kannada and English | Darshan

Yajamana movie songs lyrics in Kannada and English are given below. Yajamana (2019), the movie is directed by V Harikrishna, Pon Kumaran and produced by Shylaja Nag & B. Suresha. The movie Stars Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj. Yajamana was released on 2019. Music is given by V Harikrishna. Yajamana has Shivanandi, Ondu Munjane, Basanni, Yajamana Title Track And Hathrupayig Ondu songs.

Yajamana Details

Yajamana Movie Songs Lyrics

Shivanandi Song Lyrics in Kannada and English | Yajamana | ಶಿವನಂದಿ

Ondu Munjane Song Lyrics in Kannada | Yajamana | ಒಂದು ಮುಂಜಾನೆ

Basanni Baa Song Lyrics in Kannada and English | Yajamana

Yajamana Title Song Lyrics in Kannada and English | Yajamana

Hathrupayig Ondu Song Lyrics in Kannada and English | Yajamana

ಯಜಮಾನ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಯಜಮಾನ ಚಿತ್ರ ೨೦೧೯ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್ ಹಾಗೂ ಈ ಚಿತ್ರದ ನಿರ್ಮಾಪಕರು ಶೈಲಜಾ ನಾಗ್ ಮತ್ತು ಬಿ. ಸುರೇಶ. ಯಜಮಾನ ಚಿತ್ರದಲ್ಲಿ ದರ್ಶನ, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಧನಂಜಯ್, ಸಾಧು ಕೋಕಿಲ, ದೇವರಾಜ್ ನಟಿಸಿದ್ದು ಈ ಚಿತ್ರಕ್ಕೆ ವಿ ಹರಿಕೃಷ್ಣ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಶಿವನಂದಿ, ಒಂದು ಮುಂಜಾನೆ, ಭಾಸಾಂನಿ, ಯಜಮಾನ ಟೈಟಲ್ ಟ್ರ್ಯಾಕ್ ಮತ್ತು ಹತ್ ರೂಪಾಯಿಗ್ ಒಂದು ಹಾಡುಗಳಿವೆ.

  • ಚಿತ್ರ: ಯಜಮಾನ
  • ನಿರ್ಮಾಪಕ: ಶೈಲಜಾ ನಾಗ್ ಮತ್ತು ಬಿ. ಸುರೇಶ
  • ನಿರ್ದೇಶಕ: ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್
  • ಬಿಡುಗಡೆ: ೨೦೧೯
  • ಸಂಗೀತ: ವಿ ಹರಿಕೃಷ್ಣ
  • ನಟರು: ದರ್ಶನ, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಧನಂಜಯ್, ಸಾಧು ಕೋಕಿಲ, ದೇವರಾಜ್

Hathrupayig Ondu Song Lyrics in Kannada and English | Yajamana

Hathrupayig Ondu Song Lyrics are penned by Yogaraj Bhat. The song is sung by Vijay Prakash. Hathrupayig Ondu Song lyrics are from the movie Yajamana starring Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj. Yajamana released in 2019 and the movie is directed by V Harikrishna, Pon Kumaran. and produced by Shylaja Nag & B. Suresha. The music for the movie is composed by V Harikrishna. Hathrupayig Ondu Song lyrics in Kannada and English is given below.

ಹತ್ರೂಪಾಯಿಗ್ ಒಂದ್ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಧನಂಜಯ್, ಸಾಧು ಕೋಕಿಲ, ದೇವರಾಜ್ ಅವರು ನಟಿಸಿದ ಯಜಮಾನ ಚಿತ್ರದ ಹಾಡಾಗಿದೆ. ಹತ್ರೂಪಾಯಿಗ್ ಒಂದ್ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಯಜಮಾನ ಚಿತ್ರ ನಿರ್ದೇಶಿಸಿದವರು ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್ ಮತ್ತು ನಿರ್ಮಾಪಕರು ಶೈಲಜಾ ನಾಗ್ ಮತ್ತು ಬಿ. ಸುರೇಶ.

Yajamana songs lyrics movie poster

  • ಹಾಡು: ಹತ್ರೂಪಾಯಿಗ್ ಒಂದ್
  • ಚಿತ್ರ: ಯಜಮಾನ (೨೦೧೯)
  • ನಿರ್ದೇಶಕ: ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್
  • ನಿರ್ಮಾಪಕ: ಶೈಲಜಾ ನಾಗ್ ಮತ್ತು ಬಿ. ಸುರೇಶ
  • ಸಂಗೀತ: ವಿ ಹರಿಕೃಷ್ಣ

 

Hathrupayig Ondu Song lyrics in Kannada

ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್

ಬಾಳೊಂದು ಹರಳೆಣ್ಣೆ ಪೇಟೆ
ಇಲ್ಲಿ ಒಬ್ಬೊಬ್ಬಂದ್ ಒಂದೊಂದು ತೀಟೆ

ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್

ಧಮ್ಮಿದ್ದೋನ್ ಆಡ್ತಾನೆ ಬೇಟೆ
ಇಲ್ದಿದ್ದೋನು ಮಾವಿನ ಕಾಯಿ ವಾಟೆ

ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್

ಎಲ್ಲಾನೂ ವ್ಯಾಪಾರ ಇಡ್ರಿ ರೊಕ್ಕ
ಕಾಸಿದ್ರೆ ಕೀರ್ತೀನು ಕೆಜಿ ಲೆಕ್ಕ
ಹಳೇ ತಕ್ಕಡಿ ಮುಳ್ಳು ಜ಼ಿಂದಗಿ
ಆಗೋಯ್ತು ಮರ್ಯಾದೆ ಸಸ್ತಾ ಮಾಲು

ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್

ಶೇಕು ಮಾಡಿ ಹೇಳು ಕೈಯ್ಯಿ ಕಾಲು

ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್

ಬಾಳೊಂದು ಹರಳೆಣ್ಣೆ ಪೇಟೆ
ಇಲ್ಲಿ ಒಬ್ಬೊಬ್ಬಂದ್ ಒಂದೊಂದು ತೀಟೆ
ಧಮ್ಮಿದ್ದೋನ್ ಆಡ್ತಾನೆ ಬೇಟೆ
ಇಲ್ದಿದ್ದೋನು ಮಾವಿನ ಕಾಯಿ ವಾಟೆ

ಹಾಳಾಗೋ ಐಡಿಯಾ
ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್

ಉದ್ದಾರದ್ ಐಡಿಯಾ
ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್

ಯಾರ್ಗುಂಟು ಯಾರ್ಗಿಲ್ಲ
ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್

ಎಲ್ಲೂ ಸಿಗೋದಿಲ್ಲ
ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್

ಲಾಸ್ಟು ಬೆಂಚಲ್ಲಿ ಕುಂತವ್ನು
ದೊಡ್ಡ ಕಂಪನೀಗೆ ಯಜಮಾನ
ಫರ್ಸ್ಟ್ ಬೆಂಚಿನ ಸ್ಟೂಡೆಂಟು
ಸೇಮು ಕಂಪನೀಲಿ ಜವಾನ

ಲೈಫು ಗೊತ್ತಾಗಿ ದಡ್ರೆಲ್ಲ ಸ್ಕೂಲು ಬಿಟ್ರು
ಪಾಪ ಬುದ್ವಂತ್ರು ಪೇಪರ್ ಬರೆದು ಕೆಟ್ರು
ಹಳೇ ಕ್ಲಾಸು ರೂಮ್ ಜ಼ಿಂದಗಿ
ಆಗೋಯ್ತು ತಿಳುವಳಿಕೆ ಸಸ್ತಾ ಮಾಲು

ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್

ವಿದ್ಯೆ ಬುದ್ದಿ ಎರಡು ಬಂಪರ್ ಸೇಲು

ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್

ತುತ್ತು ಅನ್ನ ಬೇಕಾ
ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್

ತೊಟ್ಟು ನೀರು ಬೇಕಾ
ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್

ಬಿಟ್ಟಿ ಬೆವರು ಬೇಕಾ
ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್

ಸುಟ್ಟ ಉಸಿರು ಬೇಕಾ
ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್

ಹಸಿವು ಆಗುತ್ತೆ ಬಡವಂಗೆ
ಹೊಟ್ಟೆ ತುಂಬ್ದೋನು ಶ್ರೀಮಂತ
ಮೇಲು ಕೀಳೆಂಬ ಆಟಕ್ಕೆ
ಅಂಪೈಯರ್ ಆಗ್ಬಿಟ್ನ ಭಗವಂತ

ಗುರು ಯಾವನು ಕಂಡ್ ಹಿಡಿದ ದುಡ್ಡು ಕಾಸು
ಹೊಸ ನೋಟನ್ನೇ ಕೇಳ್ತಿದೆ ತೊಟ್ಲು ಕೂಸು
ಬರೀ ಬಿಸ್ನೆಸ್ ಆಯ್ತು ಜ಼ಿಂದಗಿ
ಆಗೋಯ್ತು ಮನುಷ್ಯತ್ವ ಸಸ್ತಾ ಮಾಲು

ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್

ಶ್ರೀ ಸಾಮಾನ್ಯನ ಹೃದಯ ಕಚ್ಚಾ ಮಾಲು

ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್
ಹತ್ರುಪಾಯಿಗ್ ಒಂದ್ ಹತ್ರುಪಾಯಿಗ್ ಒಂದ್

Hathrupayig Ondu Song lyrics in English

Hathrupayig Ond Hathrupayig Ond
Hathrupayig Ond Hathrupayig Ond
Hathrupayig Ond Hathrupayig Ond
Hathrupayig Ond Hathrupayig Ond

Balondu Haralenne Pete
Illi Obbobband Ondondu Theete

Hathrupayig Ond Hathrupayig Ond
Hathrupayig Ond Hathrupayig Ond

Dhammiddon Aadtane Bête
Ildiddon Maavina Kaayi Vaate

Hathrupayig Ond Hathrupayig Ond
Hathrupayig Ond Hathrupayig Ond

Ellanu Vyapaara Idri Rokka
Kaasidre Keertinu Kg Lekka
Hale Thakkdi Mullu Zindagi
Aagoytu Maryade Sastha Maalu

Hathrupayig Ond Hathrupayig Ond
Hathrupayig Ond Hathrupayig Ond

Shakeu Maadi Helu Kaiyyi Kaalu

Hathrupayig Ond Hathrupayig Ond
Hathrupayig Ond Hathrupayig Ond

Balondu Haralenne Pete
Illi Obbobband Ondondu Theete
Dhammiddon Aadtane Bête
Ildiddon Maavina Kaayi Vaate

Haalaago Idea
Hathrupayig Ond
Hathrupayig Ond

Uddarad Idea
Hathrupayig Ond
Hathrupayig Ond

Yarguntu Yargilla
Hathrupayig Ond
Hathrupayig Ond

Ellu Sigodilla
Hathrupayig Ond
Hathrupayig Ond

Last Benchalli Kunthavnu
Dodda Company Ge Yajamana
First Benchina Student
Sameu Company Li Javaana

Lifeu Gottagi Dadrella School Bitru
Papa Budvantru Paper Baredu Ketru
Hale Classu Room Zindagi
Agoytu Thiluvalike Sastha Maalu

Hathrupayig Ond Hathrupayig Ond
Hathrupayig Ond Hathrupayig Ond

Vidye Buddi Eradu Bampar Saleu

Hathrupayig Ond Hathrupayig Ond
Hathrupayig Ond Hathrupayig Ond

Tuttu Anna Beka
Hathrupayig Ond
Hathrupayig Ond

Thottu Neeru Beka
Hathrupayig Ond
Hathrupayig Ond

Bitti Bevaru Beka
Hathrupayig Ond
Hathrupayig Ond

Sutta Usiru Beka
Hathrupayig Ond
Hathrupayig Ond

Hasivu Agutte Badavanige
Hotte Thumbdonu Shreemanta
Melu Keelemba Aatakke
Umpire Aagbitna Bhagavanta

Guru Yavanu Kand Hidida Duddu Kaasu
Hosa Notanne Keltide Thotlu Koosu
Bari Business Aytu Zindagi
Aagoytu Manushyatva Sastha Maalu

Hathrupayig Ond Hathrupayig Ond
Hathrupayig Ond Hathrupayig Ond

Shree Saamanyan Hrudaya Kaccha Maalu

Hathrupayig Ond Hathrupayig Ond
Hathrupayig Ond Hathrupayig Ond

More From Yajamana Movie Songs Lyrics

  1. Shivanandi Song Lyrics
  2. Ondu Munjane Song Lyrics
  3. Basanni Baa Song Lyrics
  4. Yajamana Title Song Lyrics

Listen to the Album on

Song Details

Yajamana Title Song Lyrics in Kannada and English | Yajamana

Yajamana Title Song Lyrics are penned by Santhosh Ananddram. The song is sung by Vijay Prakash. Yajamana Title Song lyrics are from the movie Yajamana starring Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj. Yajamana released in 2019 and the movie is directed by V Harikrishna, Pon Kumaran. and produced by Shylaja Nag & B. Suresha. The music for the movie is composed by V Harikrishna. Yajamana Title Song lyrics in Kannada and English is given below.

ಯಜಮಾನ ಟೈಟಲ್ ಸಾಂಗ್ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ಆನಂದ್ರಾಮ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಧನಂಜಯ್, ಸಾಧು ಕೋಕಿಲ, ದೇವರಾಜ್ ಅವರು ನಟಿಸಿದ ಯಜಮಾನ ಚಿತ್ರದ ಹಾಡಾಗಿದೆ. ಯಜಮಾನ ಟೈಟಲ್ ಸಾಂಗ್ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಯಜಮಾನ ಚಿತ್ರ ನಿರ್ದೇಶಿಸಿದವರು ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್ ಮತ್ತು ನಿರ್ಮಾಪಕರು ಶೈಲಜಾ ನಾಗ್ ಮತ್ತು ಬಿ. ಸುರೇಶ.

Yajamana songs lyrics movie poster

  • ಹಾಡು: ಯಜಮಾನ ಟೈಟಲ್ ಸಾಂಗ್
  • ಚಿತ್ರ: ಯಜಮಾನ (೨೦೧೯)
  • ನಿರ್ದೇಶಕ: ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್
  • ನಿರ್ಮಾಪಕ: ಶೈಲಜಾ ನಾಗ್ ಮತ್ತು ಬಿ. ಸುರೇಶ
  • ಸಂಗೀತ: ವಿ ಹರಿಕೃಷ್ಣ

 

Yajamana Title Song lyrics in Kannada

ಯಾರೆ ಬಂದರೂ, ಎದುರ್ಯಾರೆ ನಿಂತರೂ,
ಪ್ರೀತಿ ಹಂಚುವ ಯಜಮಾನ…
ಜೀವ ಹೋದರು, ಜಗವೇನೆ ಅಂದರೂ,
ಮಾತು ತಪ್ಪದ ಯಜಮಾನ…

ಕೂಗಿ ಕೂಗಿ ಹೇಳುತೈತೆ
ಇಂದು ಜಮಾನ..
ಸ್ವಾಭಿಮಾನ ನನ್ನ ಪ್ರಾಣ
ಅನ್ನೋ ಪ್ರಯಾಣ

ನಿಂತ ನೋಡು ಯಜಮಾನ…
ನಿಂತ ನೋಡು ಯಜಮಾನ…

ಯಾರೆ ಬಂದರೂ, ಎದುರ್ಯಾರೆ ನಿಂತರೂ,
ಪ್ರೀತಿ ಹಂಚುವ ಯಜಮಾನ…

ಒಬ್ಬನೇ ಒಬ್ಬ
ನಮಗೆಲ್ಲ ಒಬ್ಬನು
ಯಾರ್ ಹೆತ್ತ ಮಗನೋ
ನಮಗಾಗಿ ಬಂದನು

ಮೇಲೂ ಕೀಳು ಗೊತ್ತೆ ಇಲ್ಲ
ಬಡವಾನು ಗೆಳೆಯಾನೇ
ಶ್ರೀಮಂತಿಕೆ ತಲೆಗತ್ತೆ ಇಲ್ಲ
ಹತ್ತೂರ ಒಡೆಯನೇ

ನಿನ್ನ ಹೆಸರು, ನಿಂದೆ ಬೆವರು,
ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ
ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ

ನಿಂತ ನೋಡು ಯಜಮಾನ…
ನಿಂತ ನೋಡು ಯಜಮಾನ…

ಯಾರೆ ಬಂದರೂ, ಎದುರ್ಯಾರೆ ನಿಂತರೂ,
ಪ್ರೀತಿ ಹಂಚುವ ಯಜಮಾನ…

ಬಿರುಗಾಳಿ ಎದುರು ನಗುವಂತ ದೀಪ
ನೋವನ್ನು ಮರೆಸೋ ಮಗುವಂತ ರೂಪ

ಯಾವುದೇ ಕೇಡು ತಾಕದು
ನಿನಗೆ ಕಾಯುವುದು ಅಭಿಮಾನ
ಸೋಲುಗೂ ಸೋಲದ ಗೆದ್ದರೂ ಬೀಗದ
ಒಬ್ಬರೇ ನಮ್ ಯಜಮಾನ

ಪ್ರೀತಿಗೆ ಅತಿಥಿ, ಸ್ನೇಹಕ್ಕೆ ಸಾರಥಿ,
ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು

ನಿಂತ ನೋಡು ಯಜಮಾನ…
ನಿಂತ ನೋಡು ಯಜಮಾನ…

Yajamana Title Song lyrics in English

Yaare Bandaru, Eduryaare Nintharu,
Preethi Hanchuva Yajamaana…
Jeeva Hodaru, Jagavene Andaru,
Maathu Thappada Yajamana…

Koogi Koogi Heluthaite
Indu Jamaana
Swaabhimaana Nanna Praana
Anno Prayaana

Nintha Nodo Yajamana…
Nintha Nodo Yajamana…

Yaare Bandaru Eduryaare Nintharu
Preethi Hanchuva Yajamaana

Obbane Obba
Namagella Obbanu
Yar Hettha Magano
Namagaage Bandanu

Melu Keelu Gotthe Illa
Badavanu Gelayane
Shreemanthike Thaleg Hatthe Illa
Hatthoora Odayane

Ninna Hesaru, Ninde Bevaru,
Thaanu Dhanidu Thannavarannu Beleso Aa Guna
Nera Nudige Sathyadedege Maadida Pramaana

Nintha Nodo Yajamana…
Nintha Nodo Yajamana…

Yaare Bandaru, Eduryaare Nintharu,
Preethi Hanchuva Yajamaana…

Birugaali Eduru Naguvantha Deepa
Novannu Mareso Maguvantha Roopa

Yaavude Kedu Thaakadu
Ninage Kaayuvudu Abhimana
Soligu Solada Geddaru Beegada
Obbare Nam Yajamana

Preethige Atithi, Snehake Saarathi,
Baalinalli Endigu Ninna Hesare Savaalu
Elu Beelu Aatadi Ninna Nadeye Kamaalu

Nintha Nodo Yajamana…
Nintha Nodo Yajamana…

More From Yajamana Movie Songs Lyrics

  1. Shivanandi Song Lyrics
  2. Ondu Munjane Song Lyrics
  3. Basanni Baa Song Lyrics
  4. Hathrupayig Ondu Song Lyrics

Listen to the Album on

Song Details

Basanni Baa Song Lyrics in Kannada and English | Yajamana

Basanni Baa Song Lyrics are penned by Yogaraj Bhat. The song is sung by V Harikrishna And Varsha B Suresh. Basanni Baa Song lyrics are from the movie Yajamana starring Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj. Yajamana released in 2019 and the movie is directed by V Harikrishna, Pon Kumaran. and produced by Shylaja Nag & B. Suresha. The music for the movie is composed by V Harikrishna. Basanni Baa Song lyrics in Kannada and English is given below.

ಬಸಣ್ಣಿ ಬಾ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಿ ಹರಿಕೃಷ್ಣ ಮತ್ತು ವರ್ಷ ಬಿ ಸುರೇಶ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಧನಂಜಯ್, ಸಾಧು ಕೋಕಿಲ, ದೇವರಾಜ್ ಅವರು ನಟಿಸಿದ ಯಜಮಾನ ಚಿತ್ರದ ಹಾಡಾಗಿದೆ. ಬಸಣ್ಣಿ ಬಾ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಯಜಮಾನ ಚಿತ್ರ ನಿರ್ದೇಶಿಸಿದವರು ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್ ಮತ್ತು ನಿರ್ಮಾಪಕರು ಶೈಲಜಾ ನಾಗ್ ಮತ್ತು ಬಿ. ಸುರೇಶ.

Yajamana songs lyrics movie poster

  • ಹಾಡು: ಬಸಣ್ಣಿ ಬಾ
  • ಚಿತ್ರ: ಯಜಮಾನ (೨೦೧೯)
  • ನಿರ್ದೇಶಕ: ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್
  • ನಿರ್ಮಾಪಕ: ಶೈಲಜಾ ನಾಗ್ ಮತ್ತು ಬಿ. ಸುರೇಶ
  • ಸಂಗೀತ: ವಿ ಹರಿಕೃಷ್ಣ

 

Basanni Baa Song lyrics in Kannada

ಡಿಸ್ಕೊ ಆಡಲಕ್ಕ ಘಲ್ಲು ಘಲ್ಲು ಗೆಜ್ಜಿ ಕಟ್ಟೀನಿ
ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ

ನಾವು ವ್ಯಾಪಕವಾಗಿ ಉಳ್ಳಾಗಡ್ಡಿ ತಿಂದು ಕುಂತಿದ್ವಿ
ನಿಮ್ಮ ಹೆಜ್ಜಿ ಸಪ್ಪಳ ಕೇಳಿ ಟಕ್ಕನೆ ಎದ್ದು ನಿಂತ್ಕಂಡ್ವಿ
ನಿಮಗೆ ಶೇಕು ಹ್ಯಾಂಡು ಕೊಡಬೇಕಂತ ಕೈ ತೊಳಕಂಡ್ವಿ

ಬಸಣ್ಣಿ ಬಾ! ಬಸಣ್ಣಿ ಬಾ!
ಬಜಾರು ನಮ್ದ ಇವತ್ತು
ಬಸಣ್ಣಿ ಬಾ!

ಬಸಣ್ಣಿ ಬಾ! ಬಸಣ್ಣಿ ಬಾ!
ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ!

ಪಿಕ್ಸು ಮಾಡಬೇಕು ಸಂಬಂಧನ ಅದಕ ಬಂದೀನಿ
ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ

ಬೆಂಕಿ ಪೆಟ್ಟಿಗೆ ಕಡ್ಡಿ ಹಂಗ ಒಣಗೀವಿ ನಾವು
ಗೀರ್ಯರ ಗೀರ ಸುಟ್ಟು ಹೋಕ್ಕಣಿ

ಬರಗಾಲ್ದಾಗ ಸೀಕ್ರೆಟ್ ಆಗಿ ಬೆಳಸೀವಿ ಹೂವು
ನಂಗಾರ ನೀಡ ದೊಡ್ಡೋಳಾಕ್ಕಣಿ

ಸಾಕಾಗೋಗೈತಿ ಎಡವಟ್ತಿ ನೀನು
ಸರ್ಕಾರಿ ಸಾಲಿ ಪ್ರಾಡಕ್ಟು ನಾನು

ನಾವು ಪಾಟಿ ಪೆನ್ಸಿಲ್ ತೆಗೆದು ಮಾಸ್ತರ ಕೈಗೆ ಕೊಡ್ತಿದ್ವಿ
ಲಾಸ್ಟು ಬೆಂಚಿನ ಮ್ಯಾಗೆ ಫಸ್ಟು ಗೆಳತಿ ಹೆಸುರು ಕೆತ್ತಿದ್ವಿ
ನೀನು ಅವತ್ತು ಸಿಗ್ಬಾರ್ದಿತ್ತ ಹುಡುಗಿ ಚೆನ್ನಾಗಿರ್ತಿದ್ವಿ

ಇರ್ಲಿ ಬಾ! ಬಸಣ್ಣಿ ಬಾ!
ಬಜಾರು ನಮ್ದ ಇವತ್ತು
ಬಸಣ್ಣಿ ಬಾ!

ಬಸಣ್ಣಿ ಬಾ! ಬಸಣ್ಣಿ ಬಾ!
ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ!

ಮಿಕ್ಸು ಮಾಡಬೇಡ ಕಣ್ಣು ಕಣ್ಣು ಸುಟ್ಟು ಹೋಕ್ಕಣಿ
ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ

ಇಳಕಲ್ ಸೀರಿ ಮೊಳಕಾಲ್ ಮ್ಯಾಗ ಯಾತಕ ಉಡಬಾಕು
ಪ್ಯಾಸನ್ ಅಂದ್ರು ಅದಕ ಉಟ್ಟೀನಿ
ಮಕಮಲ್ ಟೋಪಿ ನಮ್ಮ ತಲಿಮ್ಯಾಲ್ಯಾ ಯಾತಕ ಇಡಬ್ಯಾಕು
ಸಿಂಗಲ್ ಆಗಿ ಸಿಕ್ರ ಹೇಳ್ತನಿ

ಬುಕ್ಕು ಮಾಡೇನಿ ನಾ ಇನ್ನೆಲ್ಲೊ ಛತ್ರ
ಸೀಮ್ಯಾಗಿಲ್ಲದ್ದು ಏನೈತಿ ಆಕಿ ಹತ್ರ

ಆಕಿ ನಾಟಿ ಬ್ಯೂಟಿ ಸೈಡಿನಿಂದ ಥೇಟು ಸಿರಿದೇವಿ
ನಾವು ಚಡ್ಡಿ ಹಾಕದ್ ಕಲ್ತಾಗ್ ಇಂದ ಪ್ರೀತಿ ಮಾಡೆವಿ

ನೀವು ಬಂದೀರಂತ
ನಿಯತ್ತು ಸಲುಪು
ಸೈಡೀಗೆ ಇಟ್ಟಿದ್ವಿ

ಇರ್ಲಿ ಬಾ1
ಬಸಣ್ಣಿ ಬಾ!
ಬಜಾರು ನಮ್ದ ಇವತ್ತು
ಬಸಣ್ಣಿ ಬಾ!

ಬಸಣ್ಣಿ ಬಾ! ಬಸಣ್ಣಿ ಬಾ!
ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ!

Basanni Baa Song lyrics in English

Disco Aadalakka Ghallu Ghallu Gejje Katteni
Lux-u Soap-u Haaki Jalaka Maadi Jastu Bandini

Naavu Vyaapakavaagi Ullagaddi Tindu Kuntidvi
Nimma Hejje Sappala Keli Takkane Eddu Nintkondvi
Nimaga Sheku Hyandu Kodabekanta Kaiyya Tolkandvi

Basanni Baa! Basanni Baa!
Bazaar Namda Ivattu
Basanni Baa!

Basanni Baa! Basanni Baa!
Basanni Baa Baa Baa
Basanni Baa!

Fix-u Madbeku Sambandhana Adaka Bandini
Lux-u Saop-u Haaki Jalaka Maadi Jastu Bandini

Benki Pettigi Kaddi Hanga Onagevi Naavu
Geeryaara Geera Suttu Hokkani

Baragaaladaaga Secret Aagi Belasevi Hoovu
Nangaara Needa Doddolaakkani

Saakaagogayti Yadavatti Neenu
Sarkaari Shaali Productu Naanu

Naavu Paati Pencil Tegedu Maastara Kaige Kodtidvi
Laastu Benchina Myaage First Gelati Hesaru Kettidvi
Neenu Avattu Sigabaarditta Hudugi Cahnnagirtidvi

Irli Baa! Basanni Baa1
Bazaar Namda Ivattu
Basanni Baa!

Basanni Baa! Basanni Baa!
Basanni Baa Baa Baa
Basanni Baa!

Mix-u Maadabyada Kannu Kannu Suttu Hokkani
Lux-u Soap-u Haaki Jalaka Maadi Jastu Bandini

Ilkal Seeri Monakaal Myaaga Yataka Udabeku
Passion Andru Adaka Utteeni
Makmal Topi Namma Talimyal Yaataka Idabeku
Single Aagi Sikra Heltani

Book-u Maadeni Naa Innello Chatra
Seemyaagilladu Enaithi Aaki Hatra

Aaki Naughty Beauty Side Ninda Thetu Siridevi
Naavu Chaddi Haakaad Kaltaaginda Preeti Maadevi

Neevu Bandeeranta
Niyattu Swalupu
Side Ge Ittidvi

Irli Baa! Basanni Baa1
Bazaar Namda Ivattu
Basanni Baa!

Basanni Baa! Basanni Baa!
Basanni Baa Baa Baa
Basanni Baa!

More From Yajamana Movie Songs Lyrics

  1. Shivanandi Song Lyrics
  2. Ondu Munjane Song Lyrics
  3. Yajamana Title Song Lyrics
  4. Hathrupayig Ondu Song Lyrics

Listen to the Album on

Song Details

Ondu Munjane Song Lyrics in Kannada | Yajamana | ಒಂದು ಮುಂಜಾನೆ

Ondu Munjane Song Lyrics are penned by Kaviraj. The song is sung by Sonu Nigam & Shreya Ghoshal. Ondu Munjane lyrics are from the movie Yajamana starring Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj. Yajamana released in 2019 and the movie is directed by V Harikrishna, Pon Kumaran. and produced by Shylaja Nag & B. Suresha. The music for the movie is composed by V Harikrishna. Ondu Munjane song lyrics in Kannada and English is given below.

ಒಂದು ಮುಂಜಾನೆ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್ ಮತ್ತು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಧನಂಜಯ್, ಸಾಧು ಕೋಕಿಲ, ದೇವರಾಜ್ ಅವರು ನಟಿಸಿದ ಯಜಮಾನ ಚಿತ್ರದ ಹಾಡಾಗಿದೆ. ಒಂದು ಮುಂಜಾನೆ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಯಜಮಾನ ಚಿತ್ರ ನಿರ್ದೇಶಿಸಿದವರು ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್ ಮತ್ತು ನಿರ್ಮಾಪಕರು ಶೈಲಜಾ ನಾಗ್ ಮತ್ತು ಬಿ. ಸುರೇಶ.

Yajamana songs lyrics movie poster

  • ಹಾಡು: ಒಂದು ಮುಂಜಾನೆ
  • ಚಿತ್ರ: ಯಜಮಾನ (೨೦೧೯)
  • ನಿರ್ದೇಶಕ: ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್
  • ನಿರ್ಮಾಪಕ: ಶೈಲಜಾ ನಾಗ್ ಮತ್ತು ಬಿ. ಸುರೇಶ
  • ಸಂಗೀತ: ವಿ ಹರಿಕೃಷ್ಣ

 

Ondu Munjane song lyrics in Kannada

ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ?

ನನ್ನ ತಾರೆ ನಿನ್ನ ಮೇಲೆ
ಗೋಲಿ ಆಡ್ತಿದ್ದ ವಯಸ್ಸಲ್ಲೆ
ಪ್ರೀತಿ ಶುರುವಾಗೋಯ್ತೆ

ನೀ ಕಾಣೋ ಎಲ್ಲ ಕನಸ
ಮಾಡುವೆನೆ ನಾನು ನನಸ
ದಾಸ ನಿಂಗೆ ಖಾಸ

ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ?

ಯಾರಿಲ್ಲದ ಊರಲ್ಲಿ
ಒಂದು ನದಿ ದಂಡೇಲಿ
ನಾವೊಂದು ಪುಟ್ಟ ಮನೆ ಮಾಡಿ

ಬೆಳದಿಂಗಳ ರಾತ್ರೇಲಿ
ನಕ್ಷತ್ರದ ಹೊದಿಕೇಲಿ
ನಾನಿರುವೆ ನಿನ್ನ ಮಡಿಲಲ್ಲಿ

ನಿನಗೆ ನಾನು ನನಗೆ ನೀನು
ನನ್ನ ಜಗದ ದೊರೆಯು ನೀನು
ರಾಣಿ… ಬಾರೆ.

ನೀನಿರದೆ ಒಂದು ನಿಮಿಷ
ಇರಲಾರ ನಿನ್ನ ಅರಸ
ದಾಸ ನಿಂಗೆ ಖಾಸ

ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ?

ಸಿಹಿಮುತ್ತಿನ ಕಂದಾಯ
ಪ್ರತಿನಿತ್ಯವು ಸಂದಾಯ
ಮಾಡೊದು ಮರಿಬೇಡ ಇಂದು

ಒಂದೆ ಕಣೆ ಒತ್ತಾಯ
ನಿಂಗೆ ಹಣೆ ಬಿಂದಿಯ
ದಿನ ನಿತ್ಯ ಇಡೊ ಕೆಲಸ ನಂದು

ನನದೆ ಕಣ್ಣು ತಗುಲೊ ಭಯವೆ
ಕಣ್ಣು ಮುಚ್ಚು ಅಲ್ಲೂ ಸಿಗುವೆ
ರಾಣಿ… ಬಾರೆ

ಕಾವೇರಿ ಕಾಯೊ ಕೆಲಸ
ಮಾಡುವೆನೆ ಎಲ್ಲ ದಿವಸ
ದಾಸ ನಿಂಗೆ ಖಾಸ

Ondu Munjane song lyrics in English

Ondu Munjane Hange Summane
Naavu Hoguva Baare
Daari Iddashtu Doora Hoguva
Beda Annoru Yaare?

Nanna Thaare Ninna Mele
Goli Aadtidda Vayassale
Preethi Shuruvaagoythe

Nee Kaano Yella Kanasa
Maaduvenu Naanu Nanasa
Daasa Ninge Khaasa

Ondu Munjaane Hange Summane
Naavu Hoguva Baare
Daari Iddashtu Doora Hoguva
Beda Annoru Yaare?

Yaarillada Uralli
Ondu Nadhi Dandeli
Naavondu Putta Mane Maadi

Beladingala Raathrili
Nakshtrada Hodikeli
Naaniruve Ninna Madilalli

Ninage Naanu Nanage Neenu
Nanna Jagada Doreyu Neenu
Rani… Baare.

Neenirade Ondu Nimisha
Iralaara Ninna Arasa
Daasa Ninge Khaasa

Ondu Munjane Hange Summane
Naavu Hoguva Baare
Daari Iddashtu Doora Hoguva
Beda Annoru Yaare?

Sihimuttina Kandaaya
Prathinithyavu Sandaaya
Maadodu Maribeda Indu

Onde Kane Othaaya
Ninge Hane Bindiya
Dina Nithya Ido Kelasa Nandu

Nanade Kannu Tagulo Bhayave
Kannu Mucchu Allu Siguve
Rani… Baare.

Kaveri Kaayo Kelasa
Maduvenu Ella Divasa
Daasa Ninge Khaasa

More From Yajamana Movie Songs Lyrics

  1. Shivanandi Song Lyrics
  2. Basanni Baa Song Lyrics
  3. Yajamana Title Song Lyrics
  4. Hathrupayig Ondu Song Lyrics

Listen to the Album on

Song Details

Shivanandi Song Lyrics in Kannada and English | Yajamana | ಶಿವನಂದಿ

Shivanandi Song Lyrics are penned by Chethan Kumar. The song is sung by Kaala Bhairava, Santhosh Venky, Shashank Sheshagiri And Chinthan Vikas. Shivanandi Song lyrics are from the movie Yajamana starring Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj. Yajamana released in 2019 and the movie is directed by V Harikrishna, Pon Kumaran. and produced by Shylaja Nag & B. Suresha. The music for the movie is composed by V Harikrishna. Shivanandi Song lyrics in Kannada and English is given below.

ಶಿವಾನಂದಿ ಹಾಡಿನ ಸಾಹಿತ್ಯ ಬರೆದವರು ಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ಕಾಲ ಭೈರವ, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ ಮತ್ತು ಚಿಂತನ್ ವಿಕಾಸ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಧನಂಜಯ್, ಸಾಧು ಕೋಕಿಲ, ದೇವರಾಜ್ ಅವರು ನಟಿಸಿದ ಯಜಮಾನ ಚಿತ್ರದ ಹಾಡಾಗಿದೆ. ಶಿವಾನಂದಿ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಯಜಮಾನ ಚಿತ್ರ ನಿರ್ದೇಶಿಸಿದವರು ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್ ಮತ್ತು ನಿರ್ಮಾಪಕರು ಶೈಲಜಾ ನಾಗ್ ಮತ್ತು ಬಿ. ಸುರೇಶ.

Yajamana songs lyrics movie poster

  • ಹಾಡು: ಶಿವಾನಂದಿ
  • ಚಿತ್ರ: ಯಜಮಾನ (೨೦೧೯)
  • ನಿರ್ದೇಶಕ: ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್
  • ನಿರ್ಮಾಪಕ: ಶೈಲಜಾ ನಾಗ್ ಮತ್ತು ಬಿ. ಸುರೇಶ
  • ಸಂಗೀತ: ವಿ ಹರಿಕೃಷ್ಣ

 

Shivanandi Song lyrics in Kannada

ಶಿವನಂದಿ… ಶಿವನಂದಿ…

ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ. ನಂದಿ
ಡಮ ಡಮರುಗ ಬೆಚ್ಚಿಸುವ
ಜಗ ಮೆಚ್ಚಿಸುವ ಪರಶಿವ ನಂದಿ. ನಂದಿ

ನಡೆದರೆ ತೇರು
ವೈಭವ ಜೋರು
ತಡೆಯೋರು ಯಾರು
ಆರ್ಭಟ ನೋಡು

ಊರಿಗೆ ಇವನು ಚಿನ್ನದ ಕಲಶ
ಕೃಷ್ಣನ ಕರ್ಣನ ಹೋಲುವ ಮನುಷ
ಸೇನೆಯ ನಿಲ್ಲಿಸೋ ಧೈರ್ಯದ ರಭಸ
ಲಾಲಿಗೆ ಸೋಲುವ ಮಗುವ ಮನಸ

ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ. ನಂದಿ
ಡಮ ಡಮರುಗ ಬೆಚ್ಚಿಸುವ
ಜಗ ಮೆಚ್ಚಿಸುವ ಪರಶಿವ ನಂದಿ. ನಂದಿ

ಎಂಟೆದೆ ಬಂಟ ಇವನೆನೆ
ತೋಳಿಗೆ ತೋಳು ಕೊಡುತಾನೆ
ಇವನೆಂದರೆ ಶಿವನಿಗೂ ಇಷ್ಟನೇ

ಕಲ್ಲನು ಕರಗಿಸೋ ಭೂಪನೆ
ಶಾಂತಿಯ ಮಂತ್ರವ ಹೇಳ್ತಾನೆ
ಊರಿಗೆ ನೆರಳಾಗಿ ಇರುತಾನೆ

ತೊಡೆ ತಟ್ತೊರ್ಗೆಲ್ಲ
ಜಗಜಟ್ಟಿ ಮಲ್ಲ
ಸಾಮ್ರಾಟ ಇವನು
ಸಾಟಿ ಯಾರಿಲ್ಲ

ಶತ ಕೋಟಿಗೊಬ್ಬ ಹೆಮ್ಮೆಯ ಅರಸ
ಇವನು ನಗಲು ಮಣ್ಣಿಗೂ ಹರುಷ
ಊರಿಗೆ ಇವನು ಚಿನ್ನದ ಕಳಸ
ಕೃಷ್ಣನ ಕರ್ಣನ ಹೋಲುವ ಮನುಷ

ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ. ನಂದಿ

ಚಿನ್ನಕು ನಾಚಿಕೆ ತರುತಾನೆ
ವಜ್ರದ ವರ್ಚಸ್ ಇವನೆನೆ
ನಂಬಿಕೆಗ್ ಇನ್ನೊಂದು ಹೆಸರೇನೇ

ಬೆವರಲೆ ಬದುಕನು ಕಟ್ತಾನೆ
ಹಸಿವಿಗೆ ತುತ್ತನು ಕೊಡುತಾನೆ
ಪ್ರೀತಿಯ ಪರ್ವತ ಇವನೇನೆ

ಚಾಲುಕ್ಯರ ಛಲವು
ಹೊಯ್ಸಳರ ಬಲವೂ
ಕದಂಬರ ಒಲವು
ಆ ಗಂಗರ ಗುಣವೂ

ಭೂಮಿಗೆ ಇವನು ಮುತ್ತಿನ ಕಣಜ
ದೇವರು ಕೂಡ ಮೆಚ್ಚುವ ಸಹಜ
ಊರಿಗೆ ಇವನು ಚಿನ್ನದ ಕಳಸ
ಕೃಷ್ಣನ ಕರ್ಣನ ಹೋಲುವ ಮನುಷ

ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ. ನಂದಿ
ಡಮ ಡಮರುಗ ಬೆಚ್ಚಿಸುವ
ಜಗ ಮೆಚ್ಚಿಸುವ ಪರಶಿವ ನಂದಿ.

Shivanandi Song lyrics in English

Shivanandi.. Shivanandi..

Hari Hari Hari Mugileththara Hari
Shivanhathira Mereyuva Nandi Nandi
Dama Damruga Bechchisuva
Jaga Mechchisuva
Parashivanandi Nandi

Nadedare Thearu Vybhava Jhoru
Thadeyoru Yaaru Aarbhata Nodu
Oorige Ivanu Chinnada Kalasha
Krishnana Karnana Holuva Manushya
Seneya Nilliso Dhairyada Rabhasa
Laalige Soluva Maguva Manasa

Hari Hari Hari Mugileththara Haari
Shivanhathira Mereyuva Nandi Nandi
Dam Damruga Bechchisuva
Jaga Mechchisuva
Para Shiva Nandi Nandi

Yentede Bhanta Ivanane
Tholige Tholu Koduthaane
Ivanendare Shivaneegu Isthane
Kallanu Karagiso Bhoopane
Shantiya Mantrava Helthaane
Oorige Neralaagi Iruthaane
Thode Thatorigella Jagajatti Malla
Samrata Ivanu Saati Yarilla

Shathakotigobba Hemmeya Aarasa
Ivanu Nagalu Mannigu Harusha
Oorige Ivanu Chinnada Kalasha
Krishnana Karnana Holuva Manushya

Hari Hari Hari Mugilethara Hari
Shivanhathira Mereyuva Nandi Nandi

Chinnaku Nachike Tharuthane
Vajrada Varchasu Ivanene
Nambikege Innondu Heserene
Beverale Badukanu Katthaane
Hasivige Tuthanu Koduthaane
Preethiya Parvatha Ivanene
Chalukyara Chalavu Hoysalara Balavu
Kadambara Olavu Aa Gangara Gunavu

Bhuvige Ivanu Muthina Kanaja
Devaru Kooda Mechchuva Sahaja
Oorige Ivanu Chinnada.. Kalasha
Krishnana Karnana Holuva Manushya

Hari Hari Hari Mugileththara Haari
Shivanhathira Mereyuva Nandi Nandi
Dam Damruga Bechchisuva Jaga Mechchisuva
Para Shivanandi

More From Yajamana Movie Songs Lyrics

  1. Ondu Munjane Song Lyrics
  2. Basanni Baa Song Lyrics
  3. Yajamana Title Song Lyrics
  4. Hathrupayig Ondu Song Lyrics

Listen to the Album on

Song Details

Natasaarvabhowma Movie Songs Lyrics in Kannada and English | Puneeth Rajkumar

Natasaarvabhowma songs lyrics in Kannada and English are given below. Natasaarvabhowma (2019), the movie is directed by Pavan Wadeyar and produced by Rockline Venkatesh. The movie Stars Puneeth Rajkumar, Rachitha Ram, Anupama Parameswaran, Sadhu Kokila, Ravishankar, Chikkanna, Srinivasmurthy, Prabhakar, Achyuth Kumar. Natasaarvabhowma was released on 2019. Music is given by D Imman. Natasaarvabhowma has Natasaarvabhowma Title Track, Open The Bottle, Yaaro Naanu And Thajaa Samachara songs.

Natasaarvabhowma Details

Natasaarvabhowma Movie songs lyrics

Natasaarvabhowma Title Song Lyrics in Kannada | ನಟಸಾರ್ವಭೌಮ

Open The Bottle Song Lyrics in Kannada and English | Natasaarvabhouma

Yaaro Naanu Song Lyrics | Natasaarvabhouma | ಯಾರೋ ನಾನು ಸಾಹಿತ್ಯ

Taja Samachara Song Lyrics in Kannada and English | Natasaarvabhouma

ನಟಸಾರ್ವಭೌಮ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ನಟಸಾರ್ವಭೌಮ ಚಿತ್ರ ೨೦೧೯ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಪವನ್ ವಡೆಯರ್ ಹಾಗೂ ಈ ಚಿತ್ರದ ನಿರ್ಮಾಪಕರು ರೋಕ್ಕ್ಲಿಂಗ್ ವೆಂಕಟೇಶ್. ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಪ್ರಭಾಕರ್, ಅಚ್ಯುತ್ ಕುಮಾರ್ ನಟಿಸಿದ್ದು ಈ ಚಿತ್ರಕ್ಕೆ ಡಿ. ಇಮಾನ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ನಟಸಾರ್ವಭೌಮ ಟೈಟಲ್ ಸಾಂಗ್, ಓಪನ್ ದಿ ಬಾಟಲ್, ಯಾರೋ ನಾನು ಮತ್ತು ತಾಜಾ ಸಮಾಚಾರ ಹಾಡುಗಳಿವೆ.

  • ಚಿತ್ರ: ನಟಸಾರ್ವಭೌಮ
  • ನಿರ್ಮಾಪಕ: ರೋಕ್ಕ್ಲಿಂಗ್ ವೆಂಕಟೇಶ್
  • ನಿರ್ದೇಶಕ: ಪವನ್ ವಡೆಯರ್
  • ಬಿಡುಗಡೆ: ೨೦೧೯
  • ಸಂಗೀತ: ಡಿ. ಇಮಾನ್
  • ನಟರು: ಪುನೀತ್ ರಾಜಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಪ್ರಭಾಕರ್, ಅಚ್ಯುತ್ ಕುಮಾರ್