Home Blog Page 29

Nagarahavu Songs Lyrics in Kannada & English (ನಾಗರಹಾವು)

Nagarahavu songs lyrics in Kannada and English are given below. Nagarahavu (1972), the movie is directed by Puttanna Kanagal and produced by N. Veeraswamy. The movie Stars Vishnuvardhan, Aarat, Shubha, K. S. Ashwath, H. R. Shastry, Leelavathi, Ambareesh & Others. Nagarahavu was released on 1972 . Music is given by Vijaya Bhaskar. Nagarahavu has Kathe Heluve Nanna, Haavina Dwesha, Kannada Naadina Veera Ramaniya, Karpoorada Gombe, Baare Baare & Sangama Sangama songs. Read more on Wiki.

Nagarahavu Kannada Movie Details

ನಾಗರಹಾವು ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ನಾಗರಹಾವು ಚಿತ್ರ ೧೯೭೨ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್ ಹಾಗೂ ಈ ಚಿತ್ರದ ನಿರ್ಮಾಪಕರು ಏನ್. ವೀರಸ್ವಾಮಿ. ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್, ಅಂಬರೀಷ್, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ ನಟಿಸಿದ್ದು ಈ ಚಿತ್ರಕ್ಕೆ ವಿಜಯ ಭಾಸ್ಕರ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಕಥೆ ಹೇಳುವೆ ನನ್ನ, ಹಾವಿನ ದ್ವೇಷ, ಕನ್ನಡ ನಾಡಿನ ವೀರ ರಮಣೀಯ, ಕರ್ಪೂರದ ಗೊಂಬೆ, ಬಾರೆ ಬಾರೆ ಮತ್ತು ಸಂಗಮ ಸಂಗಮ ಹಾಡುಗಳಿವೆ.

Nagarahavu Details

  • ಚಿತ್ರ: ನಾಗರಹಾವು
  • ನಿರ್ಮಾಪಕ: ಏನ್. ವೀರಸ್ವಾಮಿ
  • ನಿರ್ದೇಶಕ: ಪುಟ್ಟಣ್ಣ ಕಣಗಾಲ್
  • ಬಿಡುಗಡೆ: ೧೯೭೨
  • ಸಂಗೀತ: ವಿಜಯ ಭಾಸ್ಕರ್
  • ನಟರು: ವಿಷ್ಣುವರ್ಧನ್, ಅಂಬರೀಷ್, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ

Nagarahavu songs lyrics

Havina Dwesha Lyrics in Kannada & English – ಹಾವಿನ ದ್ವೇಷ ಹಾಡಿನ ಸಾಹಿತ್ಯ

Karpoorada Gombe Lyrics (Naagarahaavu) – ಕರ್ಪೂರದ ಗೊಂಬೆ

Baare Baare Lyrics (Naagarahaavu) – ಬಾರೆ ಬಾರೆ ಸಾಹಿತ್ಯ

Sangama Sangama Lyrics (Naagarahaavu) – ಸಂಗಮ ಸಂಗಮ ಸಾಹಿತ್ಯ

Kathe Heluve Nanna Kathe Heluve Song Lyrics (ನಾಗರಹಾವು)

Kannada Nadina Veera Ramaniya Lyrics – ಕನ್ನಡ ನಾಡಿನ ವೀರ ರಮಣೀಯ ಸಾಹಿತ್ಯ

Besuge Besuge Song Lyrics – ಬೆಸುಗೆ ಬೆಸುಗೆ ಸಾಹಿತ್ಯ – Besuge

Besuge Besuge Song Lyrics are penned by Geethapriya. The song is sung by S. P. Balasubrhamanyam And Vani Jairam. Besuge Besuge Song lyrics are from the movie Besuge starring Srinath, Manjula, And K. S. Ashwath. Besuge released in 1976, and the movie is directed by Geethapriya. and produced by Padmaprabha. The music for the movie is composed by Vijaya Bhaskar. Besuge Besuge Song lyrics in Kannada and English is given below.

ಬೆಸುಗೆ ಬೆಸುಗೆ ಹಾಡಿನ ಸಾಹಿತ್ಯ ಬರೆದವರು ಗೀತಪ್ರಿಯ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ವಾಣಿ ಜೈರಾಮ್ ರವರು. ಈ ಹಾಡು 1976 ಬಿಡುಗಡೆಯಾದ ಶ್ರೀನಾಥ್, ಮಂಜುಳಾ, ಮತ್ತು ಕೆ. ಎಸ್. ಅಶ್ವಥ್ ಅವರು ನಟಿಸಿದ ಬೆಸುಗೆ ಚಿತ್ರದ ಹಾಡಾಗಿದೆ. ಬೆಸುಗೆ ಬೆಸುಗೆ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ಬೆಸುಗೆ ಚಿತ್ರ ನಿರ್ದೇಶಿಸಿದವರು ಗೀತಪ್ರಿಯ ಮತ್ತು ನಿರ್ಮಾಪಕರು ಪದ್ಮಪ್ರಭಾ.

  • ಹಾಡು: ಬೆಸುಗೆ ಬೆಸುಗೆ
  • ಚಿತ್ರ: ಬೆಸುಗೆ (1976)
  • ನಿರ್ದೇಶಕ: ಗೀತಪ್ರಿಯ
  • ನಿರ್ಮಾಪಕ: ಪದ್ಮಪ್ರಭಾ
  • ಸಂಗೀತ: ವಿಜಯ ಭಾಸ್ಕರ್

Besuge Besuge Song lyrics in Kannada

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಯೌವನದಲ್ಲಿ ಮೋಹದ ಬೆಸುಗೆ
ಮೈ ಮನದಲ್ಲಿ ಬಯಕೆಯ ಬೆಸುಗೆ

ರಾಗದ ಜೊತೆಗೆ ತಾಳದ ಬೆಸುಗೆ
ರಾಗತಾಳಕೆ ಭಾವದ ಬೆಸುಗೆ
ರಾಗದ ಜೊತೆಗೆ ತಾಳದ ಬೆಸುಗೆ
ರಾಗತಾಳಕೆ ಭಾವದ ಬೆಸುಗೆ

ಭಾವದ ಜೊತೆಗೆ ಗೀತೆಯ ಬೆಸುಗೆ
ಗೀತೆಯ ಜೊತೆ ಸಂಗೀತದ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಯೌವನದಲ್ಲಿ ಮೋಹದ ಬೆಸುಗೆ
ಮೈಮನದಲ್ಲಿ ಬಯಕೆಯ ಬೆಸುಗೆ

ಬೆಸುಗೆ ಲಾಲಾ ಲಾಲಾ ಬೆಸುಗೆ ಲಾಲಾ ಲಾಲಾ
ಬೆಸುಗೆ ಲಾಲಾ ಲಾಲಾ ಬೆಸುಗೆ ಲಾಲಾ ಲಾಲಾ
ಜೀವನವೆಲ್ಲ ಸುಂದರ ಬೆಸುಗೆ

ಎರಡು ಮನಸಿಗೆ ಒಲವಿನ ಬೆಸುಗೆ
ಎರಡುಬಾಳಿನ ಬಂಧನ ಬೆಸುಗೆ
ಎರಡು ಮನಸಿಗೆ ಒಲವಿನ ಬೆಸುಗೆ
ಎರಡುಬಾಳಿನ ಬಂಧನ ಬೆಸುಗೆ
ಮಧುರ ಮಿಲನಕೆ ಪ್ರೀತಿಯ ಬೆಸುಗೆ
ಜನುಮ ಜನುಮಕು ಆತ್ಮದ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜನುಮ ಜನುಮಕೂ ಆತ್ಮದ ಬೆಸುಗೆ

Besuge Besuge Song lyrics in English

Besuge Besuge Besuge Besuge
Besuge Besuge Besuge Besuge
Jeevanavella Sundara Besuge

Besuge Besuge Besuge Besuge
Besuge Besuge Besuge Besuge
Jeevanavella Sundara Besuge

Raagada Jothege Thalada Besuge
Raaga Thalake Bhavada Besuge
Raagada Jothege Thalada Besuge
Raaga Thalake Bhavada Besuge
Bhavada Jothege Geetheya Besuge
Geetheya Jothe Sangeethada Besuge

Besuge Besuge Besuge Besuge
Jeevanavella Sundara Besuge

Hareyada Hennige Lajjeya Besuge
Miruguva Kannige Aaseya Besuge
Hareyada Hennige Lajjeya Besuge
Miruguva Kannige Aaseya Besuge
Youanadalli Mohada Besuge
Maimanadalli Bayakeya Besuge

Besuge lala lala Besuge lala lala
Besuge lala lala Besuge lala lala
Jeevanavella Sundara Besuge

Eradu Manasige Olavina Besuge
Eradu Baalina Bandhana Besuge
Eradu Manasige Olavina Besuge
Eradu Baalina Bandhana Besuge
Madhura Milanake Preetiya Besuge
Januma Janumaku Aatmada Besuge

Besuge Besuge Besuge Besuge
Besuge Besuge Besuge Besuge
Jeevanavella Sundara Besuge

Besuge Besuge Besuge Besuge
Besuge Besuge Besuge Besuge
Januma Janumaku Aatmada Besuge

More From Besuge Movie Songs Lyrics

  1. More From Besuge Movie Songs Lyrics
  2. Vasantha Baredanu Song lyrics
  3. Yaava Hoovu Yaara Mudigo Lyrics

Song Details

Vasantha Baredanu Song lyrics – ವಸಂತ ಬರೆದನು ಸಾಹಿತ್ಯ – Besuge

Vasantha Baredanu Song Lyrics are penned by Vijaya Narasimha. The song is sung by S. P. Balasubrhamanyam And Vani Jairam. Vasantha Baredanu Song lyrics are from the movie Besuge starring Srinath, Manjula, And K. S. Ashwath. Besuge released in 1976, and the movie is directed by Geethapriya. and produced by Padmaprabha. The music for the movie is composed by Vijaya Bhaskar. Vasantha Baredanu Song lyrics in Kannada and English is given below.

ವಸಂತ ಬರೆದನು ಹಾಡಿನ ಸಾಹಿತ್ಯ ಬರೆದವರು ವಿಜಯ ನರಸಿಂಹ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ವಾಣಿ ಜೈರಾಮ್ ರವರು. ಈ ಹಾಡು ೧೯೭೬ ಬಿಡುಗಡೆಯಾದ ನಾಥ್, ಮಂಜುಳಾ, ಮತ್ತು ಕೆ. ಎಸ್. ಅಶ್ವಥ್ ಅವರು ನಟಿಸಿದ ಬೆಸುಗೆ ಚಿತ್ರದ ಹಾಡಾಗಿದೆ. ವಸಂತ ಬರೆದನು ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ಬೆಸುಗೆ ಚಿತ್ರ ನಿರ್ದೇಶಿಸಿದವರು ಗೀತಪ್ರಿಯ ಮತ್ತು ನಿರ್ಮಾಪಕರು ಪದ್ಮಪ್ರಭಾ.

  • ಹಾಡು: ವಸಂತ ಬರೆದನು
  • ಚಿತ್ರ: ಬೆಸುಗೆ (೧೯೭೬)
  • ನಿರ್ದೇಶಕ: ಗೀತಪ್ರಿಯ
  • ನಿರ್ಮಾಪಕ: ಪದ್ಮಪ್ರಭಾ
  • ಸಂಗೀತ: ವಿಜಯ ಭಾಸ್ಕರ್

Vasantha Baredanu Song lyrics in Kannada

ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ

ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ

ಹೂಗಳು ದುಂಬಿಯ ಚುಂಬನದಿಂದ
ಪುಳಕಿತವಾಗಿಹ ಕಾಲ
ಮಧುಮಯ ಯೌವನ ಮೈಮನ ತುಂಬಿ
ಮೆರೆದಿಹ ವಸಂತ ಕಾಲ
ತೀರದ ಆಸೆಯ ಆರದ ಉರಿಯ
ವಿರಹಿಗೆ ತಂದಿಹ ಕಾಲ
ವಿರಹಿಗೆ ತಂದಿಹ ಕಾಲ

ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ

ಬಯಕೆಯು ಅನಂತ ಮುಖದಲಿ ಹೊಮ್ಮಿ
ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು
ಎಲ್ಲೆಡೆ ಕಾಣುವ ಕಾಲ

ಬಯಕೆಯು ಅನಂತ ಮುಖದಲಿ ಹೊಮ್ಮಿ
ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು
ಎಲ್ಲೆಡೆ ಕಾಣುವ ಕಾಲ

ಬಳ್ಳಿಯು ಹೆಮ್ಮರ ಆಸರೆ ಕೋರಿ
ತೋಳನು ಬಳಸುವ ಕಾಲ
ತೋಳನು ಬಳಸುವ ಕಾಲ

ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ

ಯಾವುದೋ ಮೋಡಿಯ ಮಾದಕ
ನಿಶೆಯಲಿ ಎಲ್ಲವೂ ಇಂದ್ರಜಾಲ
ಮಾಯೆಯೇ ಅಪ್ಪುಗೆ ಕೈಸೆರೆಯಲ್ಲಿ
ಅಳಿಯದ ವಸಂತ ಕಾಲ

ಪ್ರೇಮವೋ ಪ್ರೀತಿಯೋ ಪ್ರಣಯವೋ
ಏನೋ ಲೀಲೆಯನಾಡುವ ಕಾಲ
ಲೀಲೆಯನಾಡುವ ಕಾಲ

ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ

Vasantha Baredanu Song lyrics in English

Vasantha Baredanu Olavina Ole
Chigurida Yele Yele Mele
Panchamadalli Haadithu Kogile
Premige Orvale Nalle
Premige Orvale Nalle

Vasantha Baredanu Olavina Ole
Chigurida Yele Yele Mele
Panchamadalli Haadithu Kogile
Premige Orvale Nalle
Premige Orvale Nalle

Hoogalu Dumbiya Chumbanadinda
Pulakithavaagiha Kaala
Madumaya Youana Maimana Thumbi
Merediha Vasantha Kaala
Theerada Aaseya Arada Uriya
Virahige Thandiha Kaala
Virahige Thandiha Kaala

Vasantha Baredanu Olavina Ole
Chigurida Yele Yele Mele

Bayakeyu Anantha Mukhadali Hommi
Chimmuva Ananda Kaala
Bage Bage Bannada Kaamanabillu
Yellde Kaanuva Kaala
Bayakeyu Anantha Mukhadali Hommi
Chimmuva Ananda Kaala
Bage Bage Bannada Kaamanabillu
Yellde Kaanuva Kaala
Balliyu Hemmara Asare Thori
Tolanu Balasuva Kaala
Tolanu Balasuva Kaala

Vasantha Baredanu Olavina Ole
Chigurida Yele Yele Mele

Yavudo Modiya Maadaka
Nisheyali Yellavu Indrajaala
Mayeye Appuge Kaisereyalli
Aliyada Vasantha Kaala
Premavo Preethiyo Pranayavo Yeno
Leeleyanaaduva Kaala
Leeleyanaaduva Kaala

Vasantha Baredanu Olavina Ole
Chigurida Yele Yele Mele
Panchamadalli Haadithu Kogile
Premige Orvale Nalle
Premige Orvale Nalle

More From Besuge Movie Songs Lyrics

  1. More From Besuge Movie Songs Lyrics
  2. Besuge Besuge Song Lyrics
  3. Yaava Hoovu Yaara Mudigo Lyrics

Song Details

Kathe Heluve Nanna Kathe Heluve Song Lyrics (ನಾಗರಹಾವು)

Kathe Heluve Nanna Song Lyrics are penned by Chi. Udaya Shankar. The song is sung by P. Susheela. Kathe Heluve Nanna song lyrics are from the movie Nagarahavu starring Vishnuvardhan, Aarat, Shubha, K. S. Ashwath, H. R. Shastry, Leelavathi, Ambareesh & Others. Nagarahavu released in 1972 and the movie is directed by Puttanna Kanagal. and produced by N. Veeraswamy. The music for the movie is composed by Vijaya Bhaskar. Kathe Heluve Nanna song lyrics in Kannada and English is given below.

ಕಥೆ ಹೇಳುವೆ ನನ್ನ ಹಾಡಿನ ಸಾಹಿತ್ಯ ಬರೆದವರು ಚಿ. ಉದಯ ಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಸುಶೀಲ ರವರು. ಈ ಹಾಡು ೧೯೭೨ ಬಿಡುಗಡೆಯಾದ ವಿಷ್ಣುವರ್ಧನ್, ಅಂಬರೀಷ್, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ ಅವರು ನಟಿಸಿದ ನಾಗರಹಾವು ಚಿತ್ರದ ಹಾಡಾಗಿದೆ. ಕಥೆ ಹೇಳುವೆ ನನ್ನ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ನಾಗರಹಾವು ಚಿತ್ರ ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್ ಮತ್ತು ನಿರ್ಮಾಪಕರು ಏನ್. ವೀರಸ್ವಾಮಿ.

  • ಹಾಡು: ಕಥೆ ಹೇಳುವೆ ನನ್ನ
  • ಚಿತ್ರ: ನಾಗರಹಾವು (೧೯೭೨)
  • ನಿರ್ದೇಶಕ: ಪುಟ್ಟಣ್ಣ ಕಣಗಾಲ್
  • ನಿರ್ಮಾಪಕ: ಏನ್. ವೀರಸ್ವಾಮಿ
  • ಸಂಗೀತ: ವಿಜಯ ಭಾಸ್ಕರ್

Kathe Heluve Nanna song lyrics in Kannada

ಕಥೆ ಹೇಳುವೆ, ನನ್ನ ಕಥೆ ಹೇಳುವೆ
ಬಾಳಿನ ಪುಟಗಳಲಿ ಕಣ್ಣೀರ ಹನಿಗಳಲಿ
ಬರೆದಿರುವ ಹೆಣ್ಣಿನಾ ಕಥೆ ಹೇಳುವೆ

ಕಥೆ ಹೇಳುವೆ, ನನ್ನ ಕಥೆ ಹೇಳುವೆ

ನೀ ತಂದ ಅರಿಶಿನ ಕುಂಕುಮದ ಕಾಣಿಕೆ
ನೀ ತಂದ ಅರಿಶಿನ ಕುಂಕುಮದ ಕಾಣಿಕೆ
ಸ್ವೀಕರಿಸಿ ನೀನಂದು ನುಡಿದಂತೆ ನಡೆದೇ

ಹಿರಿಯರಾಣತಿಯಂತೆ ಹಸೆಮಣೆಯ ಏರಿದೆ
ನನ್ನಾಸೆ ಎಲ್ಲವನು ನಾನೇ ಕೊಂದೆ

ಕಥೆ ಹೇಳುವೆ, ನನ್ನ ಕಥೆ ಹೇಳುವೆ

ಮನ ನಿನ್ನ ವರಿಸಿತ್ತು, ವಿಧಿ ಎಣಿಕೆ ಬೇರಿತ್ತು
ಮನ ನಿನ್ನ ವರಿಸಿತ್ತು, ವಿಧಿ ಎಣಿಕೆ ಬೇರಿತ್ತು
ಬೇರೊಂದು ಮನೆಯಲ್ಲಿ ಬದುಕು ಕಾದಿತ್ತು

ಹೃದಯ ಬರಿದಾಗಿತ್ತು, ಮೌನದಲಿ ಭಯವಿತ್ತು
ಬಲಿಪೀಟ ದೆಡೆ ನನ್ನ ಪಯಣ ಕಾದಿತ್ತು

ಕಥೆ ಹೇಳುವೆ, ನನ್ನ ಕಥೆ ಹೇಳುವೆ

ಮೊದಲ ದಿನ ರಾತ್ರಿಯಲಿ ಮುಗುಳು ನಗೆ ಮೋಡಿಯಲಿ
ಮೊದಲ ದಿನ ರಾತ್ರಿಯಲಿ ಮುಗುಳು ನಗೆ ಮೋಡಿಯಲಿ
ಮೈ ಮರೆಸಿ ಮುಳ್ಳಿನ ಸೆರೆಯ ಹಾಕಿದರು

ಮುದ್ದಿಸುವ ತುಟಿಗಳಿಗೆ ಮತ್ತೆಂದೂ ಹೇಳುತಲಿ
ಮಧುಪಾನದಾಹುತಿಗೆ ನನ್ನ ನೂಕಿದರು

ಕಥೆ ಹೇಳುವೆ ನನ್ನ ಕಥೆ ಹೇಳುವೆ

ಅವರಾಸೆ ಮುಗಿದಿರಲು, ಹಣದ ಅಸೆ ಏರಿರಲು
ಅವರಾಸೆ ಮುಗಿದಿರಲು, ಹಣದ ಅಸೆ ಏರಿರಲು
ಕಾಮುಕರ ಕೂಟದಲ್ಲಿ ನನ್ನ ತಳ್ಳಿದರು

ಬೇಡಿಕೆಗೆ ಬೆಲೆ ಇಲ್ಲ, ಕಂಬನಿಗೆ ಕೊನೆ ಇಲ್ಲ
ಪಶುವಂತೆ ನನ್ನ ಮಾರಾಟ ಮಾಡಿದರು
ಪಶುವಂತೆ ನನ್ನ ಮಾರಾಟ ಮಾಡಿದರು

ಕಥೆ ಹೇಳುವೆ ನನ್ನ ಕಥೆ ಹೇಳುವೆ
ಬಾಳಿನ ಪುಟಗಳಲ್ಲಿ ಕಣ್ಣೀರ ಹನಿಗಳಲ್ಲಿ
ಬರೆದಿರುವ ಹೆಣ್ಣಿನ ಕಥೆ ಹೇಳುವೆ
ಕಥೆ ಹೇಳುವೆ ನನ್ನ ಕಥೆ ಹೇಳುವೆ

Kathe Heluve Nanna song lyrics in English

Kathe Heluve Nanna Kathe Heluve
Baalina Putagalalli Kanneera Hanigalali
Barediruvaa Henninaa Kathe Heluve

Kathe Heluve Nanna Kathe Heluve

Nee Tanda Arishina Kunkumada Kaanike
Nee Tanda Arishina Kunkumada Kaanike
Sweekarisineenandu Nudidante Nadede

Hiriyaraanatiyante Hasamaneya Eride
Nannaase Ellavanu Naane Konde

Kathe Heluve Nanna Kathe Heluve

Mana Ninna Varisittu Vidhi Enike Berittu
Mana Ninna Varisittu Vidhi Enike Berittu
Berondu Maneyalli Baduku Kaadittu

Hrudaya Baridaagittu Maunadali Bhayavittu
Balipeeta Dedenanna Payana Saagittu

Kathe Heluve Nanna Kathe Heluve

Modala Dinaraatriyali Mugulu Nage Modiyali
Modala Dinaraatriyali Mugulu Nage Modiyali
Maimaresi Mullinaa Thereya Haakidaru

Muddisuva Thutigalige Matteendu Helutali
Madhupaanada Aahutige Nanna Nookidaru

Kathe Heluve Nanna Kathe Heluve

Avaraase Mugidiralu Hanadaase Eriralu
Avaraase Mugidiralu Hanadaase Eriralu
Kaamukara Koopadali Nanna Tallidaru

Bedikege Bele Illa Kambanige Kone Illa
Pashuvante Nanna Maaraata Maadidaru
Pashuvante Nanna Maaraata Maadidaru

More Nagarahavu songs lyrics

  1. Kannada Nadina Veera Ramaniya Lyrics
  2. Havina Dwesha Lyrics
  3. Karpoorada Gombe Lyrics
  4. Baare Baare Lyrics
  5. Sangama Sangama Lyrics

Listen to the Album on

Song Details

Sangama Sangama Lyrics (Naagarahaavu) – ಸಂಗಮ ಸಂಗಮ ಸಾಹಿತ್ಯ

Sangama Sangama Lyrics are penned by Vijaya Narasimha. The song is sung by P. B. Sreenivas & P. Susheela. Sangama Sangama lyrics are from the movie Nagarahavu starring Vishnuvardhan, Aarat, Shubha, K. S. Ashwath, H. R. Shastry, Leelavathi, Ambareesh & Others. Nagarahavu released in 1972 and the movie is directed by Puttanna Kanagal. and produced by N. Veeraswamy. The music for the movie is composed by Vijaya Bhaskar. Sangama Sangama lyrics in Kannada and English is given below.

ಸಂಗಮ ಸಂಗಮ ಹಾಡಿನ ಸಾಹಿತ್ಯ ಬರೆದವರು ವಿಜಯ ನರಸಿಂಹ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಬಿ. ಶ್ರೀನಿವಾಸ್ & ಪಿ. ಸುಶೀಲ ರವರು. ಈ ಹಾಡು ೧೯೭೨ ಬಿಡುಗಡೆಯಾದ ವಿಷ್ಣುವರ್ಧನ್, ಅಂಬರೀಷ್, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ ಅವರು ನಟಿಸಿದ ನಾಗರಹಾವು ಚಿತ್ರದ ಹಾಡಾಗಿದೆ. ಸಂಗಮ ಸಂಗಮ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ನಾಗರಹಾವು ಚಿತ್ರ ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್ ಮತ್ತು ನಿರ್ಮಾಪಕರು ಏನ್. ವೀರಸ್ವಾಮಿ.

  • ಹಾಡು: ಸಂಗಮ ಸಂಗಮ
  • ಚಿತ್ರ: ನಾಗರಹಾವು (೧೯೭೨)
  • ನಿರ್ದೇಶಕ: ಪುಟ್ಟಣ್ಣ ಕಣಗಾಲ್
  • ನಿರ್ಮಾಪಕ: ಏನ್. ವೀರಸ್ವಾಮಿ
  • ಸಂಗೀತ: ವಿಜಯ ಭಾಸ್ಕರ್

Sangama Sangama lyrics in Kannada

ಸಂಗಮ ಸಂಗಮ ಅನುರಾಗ ಸಂಗ ಸಂಗಮ
ಸಂಭ್ರಮ ಸಂಭ್ರಮ ರಾಗ ತಾಳ ಗಾನ ಸಂಭ್ರಮ
ಸಂಗಮ ಸಂಗಮ ಅನುರಾಗ ಸಂಗ ಸಂಗಮ

ನೂರು ಜನ್ಮ ಬಯಸಿ ಬಂದ ಸಂಗಮ
ಚೈತ್ರವನದೆ ಚೆಲುವು ಒಲವು ಸಂಭ್ರಮ
ನೂರು ಜನ್ಮ ಬಯಸಿ ಬಂದ ಸಂಗಮ
ಚೈತ್ರವನದೆ ಚೆಲುವು ಒಲವು ಸಂಭ್ರಮ
ಜೀವ ಜೀವ ಮಿಲನದಿವ್ಯ ಸಂಗಮ
ಶರದಿ ನದಿಯ ಪ್ರೇಮ ಘೋಷ ಸಂಭ್ರಮ

ಸಂಗಮ ಸಂಗಮ ಅನುರಾಗ ಸಂಗ ಸಂಗಮ

ಜಗವ ಜಯಿಸಿ ನಗುವ ಧೀರ ಸಂಗಮ
ಯುಗವ ಬೇರೆ ಮಾಡಬಲ್ಲ ಸಂಭ್ರಮ
ಪ್ರೀತಿಯಲ್ಲಿ ನವ್ಯರೀತಿ ಸ್ನೇಹ ಸಂಗಮ
ಪ್ರಳಯ ಮೀರಿನಿಂತ ಪ್ರಣಯ ಸಂಭ್ರಮ

ಸಂಗಮ ಸಂಗಮ ಅನುರಾಗ ಸಂಗ ಸಂಗಮ

ನವನವೀನ ಬಾಳ್ವೆ ಮೆರೆವ ಸಂಭ್ರಮ
ಪ್ರೇಮ ಪೂಜೆ ತಂದ ಪುಣ್ಯ ಸಂಗಮ
ನವನವೀನ ಬಾಳ್ವೆ ಮೆರೆವ ಸಂಭ್ರಮ
ಪ್ರೇಮ ಪೂಜೆ ತಂದ ಪುಣ್ಯ ಸಂಗಮ
ಲಕ್ಷ ಲಕ್ಷ ದಾರಿದೀಪ ಬೆಳಗೂ ಸಂಭ್ರಮ
ಯಕ್ಷಲೋಕ ನಕ್ಷೆ ಬರೆದ ರಮ್ಯ ಸಂಗಮ

ಸಂಗಮ ಸಂಗಮ ಅನುರಾಗ ಸಂಗ ಸಂಗಮ
ಸಂಭ್ರಮ ಸಂಭ್ರಮ ರಾಗ ತಾಳ ಗಾನ ಸಂಭ್ರಮ

Sangama Sangama lyrics in English

Sangama Sangama Anuraaga Sanga Sangama
Sambhrama Sambhrama Raaga Taala Gaana Sambhrama
Sangama Sangama Anuraaga Sanga Sangama

Nooru Janma Bayasi Banda Sangama
Chaitravanade Cheluvu Olavu Sambhrama
Nooru Janma Bayasi Banda Sangama
Chaitravanade Cheluvu Olavu Sambhrama
Jeeva Jeeva Milanadivya Sangama
Sharadi Nadiyaprema Ghosha Sambhrama

Sangama Sangama Anuraaga Sanga Sangama

Jagava Jayasi Naguva Dheera Sangama
Yugava Bere Maadaballla Sangama
Preetiyalli Navyareethi Sneha Sangama
Pralaya Meerinintha Pranaya Sambhrama

Sangama Sangama Anuraaga Sanga Sangama

Navanaveena Baalvemereva Sambhrama
Prema Pooje Tanda Punya Sangama
Navanaveena Baalvemereva Sambhrama
Prema Pooje Tanda Punya Sangama
Laksha Lakshadaari Deepa Belegoo Sambhrama
Yakshaloka Nakshebareda Ramya Sangama

Sangama Sangama Anuraaga Sanga Sangama
Sambhrama Sambhrama Raaga Taala Gaana Sambhrama

More Nagarahavu songs lyrics

  1. Kannada Nadina Veera Ramaniya Lyrics
  2. Havina Dwesha Lyrics
  3. Karpoorada Gombe Lyrics
  4. Baare Baare Lyrics
  5. Kathe Heluve Nanna Kathe Heluve Song Lyrics

Listen to the Album on

Song Details

Baare Baare Lyrics (Naagarahaavu) – ಬಾರೆ ಬಾರೆ ಸಾಹಿತ್ಯ

Baare Baare Lyrics are penned by Vijaya Narasimha. The song is sung by P. B. Srinivas. Baare Baare lyrics are from the movie Nagarahavu starring Vishnuvardhan, Aarathi, Shubha, K. S. Ashwath, H. R. Shastry, Leelavathi & Others. Nagarahavu released in 1972 and the movie is directed by Puttanna Kanagal. and produced by N. Veeraswamy. The music for the movie is composed by Vijaya Bhaskar. Baare Baare lyrics in Kannada and English is given below.

ಬಾರೆ ಬಾರೆ ಹಾಡಿನ ಸಾಹಿತ್ಯ ಬರೆದವರು ವಿಜಯ ನರಸಿಂಹ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಬಿ. ಶ್ರೀನಿವಾಸ್ ರವರು. ಈ ಹಾಡು ೧೯೭೨ ಬಿಡುಗಡೆಯಾದ ವಿಷ್ಣುವರ್ಧನ್, ಆರತಿ, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ ಅವರು ನಟಿಸಿದ ನಾಗರಹಾವು  ಚಿತ್ರದ ಹಾಡಾಗಿದೆ. ಬಾರೆ ಬಾರೆ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ನಾಗರಹಾವು ಚಿತ್ರ ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್ ಮತ್ತು ನಿರ್ಮಾಪಕರು ಏನ್. ವೀರಸ್ವಾಮಿ.

  • ಹಾಡು: ಬಾರೆ ಬಾರೆ
  • ಚಿತ್ರ: ನಾಗರಹಾವು (೧೯೭೨)
  • ನಿರ್ದೇಶಕ: ಪುಟ್ಟಣ್ಣ ಕಣಗಾಲ್
  • ನಿರ್ಮಾಪಕ: ಏನ್. ವೀರಸ್ವಾಮಿ
  • ಸಂಗೀತ: ವಿಜಯ ಭಾಸ್ಕರ್

Baare Baare lyrics in Kannada

ಬಾರೆ…ಬಾರೆ…
ಚೆಂದದ ಚೆಲುವಿನ ತಾರೆ
ಬಾರೆ…ಬಾರೆ…
ಒಲವಿನ ಚಿಲುಮೆಯ ಧಾರೆ

ಬಾರೆ…ಬಾರೆ…
ಚೆಂದದ ಚೆಲುವಿನ ತಾರೆ
ಬಾರೆ…ಬಾರೆ…
ಒಲವಿನ ಚಿಲುಮೆಯ ಧಾರೆ

ಕಣ್ಣೀನ ಸನ್ನೆಯ
ಸ್ವಾಗತ ಮರೆಯಲಾರ
ಚೆಂದುಟಿ ಮೇಲಿನ
ಹೂ ನಗೆ ಮರೆಯಲಾರೆ

ಕಣ್ಣೀನ ಸನ್ನೆಯ
ಸ್ವಾಗತ ಮರೆಯಲಾರೆ .
ಚೆಂದುಟಿ ಮೇಲಿನ
ಹೂ ನಗೆ ಮರೆಯಲಾರೆ

ಅಂದದ ಹೇಣ್ಣಿನ
ನಾಚಿಕೆ ಮರೆಯಲಾರೆ
ಮೌನ ಗೌರಿಯ
ಮೋಹದಾ ಕೈ ಬಿಡಲಾರೆ

ಬಾ.. ರೇ.. ಬಾ.. ರೇ..
ಚೆಂದದ ಚೆಲುವಿನ ತಾ..ರೆ
ಒಲವಿನ ಚಿಲುಮೆಯ ಧಾರೆ

ಬಾರೆ…ಬಾರೆ…
ಚೆಂದದ ಚೆಲುವಿನ ತಾರೆ
ಬಾರೆ…ಬಾರೆ…
ಒಲವಿನ ಚಿಲುಮೆಯ ಧಾರೆ

ಕೈ ಬಳೆ ನಾದದ
ಗುಂಗನು ಅಳಿಸಲಾರೆ
ಮೈಮನ ಸೋಲುವ
ಮತ್ತನು ಮರೆಯಲಾರೆ

ಕೈ ಬಳೆ ನಾದದ
ಗುಂಗನು ಅಳಿಸಲಾರೆ
ಮೈಮನ ಸೋಲುವ
ಮತ್ತನು ಮರೆಯಲಾರೆ

ರೂಪಸಿ,ರಂಭೆಯ
ಸಂಗವ ತೊರೆಯಲಾರೆ
ಮೌನ ಗೌರಿಯ
ಮೋಹದಾ ಕೈ ಬಿಡಲಾರೆ

ಬಾ.. ರೇ.. ಬಾ.. ರೇ..
ಚೆಂದದ ಚೆಲುವಿನ ತಾ..ರೆ
ಒಲವಿನ ಚಿಲುಮೆಯ ಧಾರೆ

ಬಾರೆ…ಬಾರೆ…
ಚೆಂದದ ಚೆಲುವಿನ ತಾರೆ
ಬಾರೆ…ಬಾರೆ…
ಒಲವಿನ ಚಿಲುಮೆಯ ಧಾರೆ

Baare Baare lyrics in English

Baare… Baare…
Chandada Cheluvina Taare
Baare… Baare…
Olavina Chilumeya Dhaare

Baare… Baare…
Chandada Cheluvina Taare
Baare… Baare…
Olavina Chilumeya Dhaare

Kannina Sanneya
Swaagatha Mareyalaare
Chenduti Melina
Hoo Nage Mareyalaare

Kannina Sanneya
Swaagatha Mareyalaare
Chenduti Melina
Hoo Nage Mareyalaare

Andada Hennina
Naachike Mareyalaare
Mauna Gauriya
Mohada Kai Bidalaare

Baa..re.. Baa..re..
Chandada Cheluvina Taare
Olavina Chilumeya Dhaare

Baare… Baare…
Chandada Cheluvina Taare
Baare… Baare…
Olavina Chilumeya Dhaare

Kaibale Naadada
Gunganu Aalisalaare
Maimana Soluva
Matthanu Mareyalaare

Kaibale Naadada
Gunganu Aalisalaare
Maimana Soluva
Matthanu Mareyalaare

Roopasi Rambheya
Sangava Toreyalaare
Mauna Gauriya
Mohada Kai Bidalaare…

Baa..re.. Baa..re..
Chandada Cheluvina Taare
Olavina Chilumeya Dhaare

Baare… Baare…
Chandada Cheluvina Taare
Baare… Baare…
Olavina Chilumeya Dhaare

More Nagarahavu songs lyrics

  1. Kannada Nadina Veera Ramaniya Lyrics
  2. Havina Dwesha Lyrics in Kannada & English
  3. Karpoorada Gombe Lyrics
  4. Sangama Sangama Lyrics
  5. Kathe Heluve Nanna Kathe Heluve Song Lyrics

Listen to the Album on

Song Details

Karpoorada Gombe Lyrics (Naagarahaavu) – ಕರ್ಪೂರದ ಗೊಂಬೆ

Karpoorada Gombe Lyrics are penned by R. N. Jayagopala. The song is sung by P. Susheela. Karpoorada Gombe lyrics are from the movie Nagarahavu starring Vishnuvardhan, Aarathi, Shubha, K. S. Ashwath, H. R. Shastry, Leelavathi & Others. Nagarahavu released in 1972 and the movie is directed by Puttanna Kanagal. and produced by N. Veeraswamy. The music for the movie is composed by Vijaya Bhaskar. Karpoorada Gombe lyrics in Kannada and English is given below.

ಕರ್ಪೂರದ ಗೊಂಬೆ ಹಾಡಿನ ಸಾಹಿತ್ಯ ಬರೆದವರು ಆರ್. ಏನ್. ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಸುಶೀಲ ರವರು. ಈ ಹಾಡು ೧೯೭೨ ಬಿಡುಗಡೆಯಾದ ವಿಷ್ಣುವರ್ಧನ್, ಆರತಿ, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ ಅವರು ನಟಿಸಿದ ನಾಗರಹಾವು  ಚಿತ್ರದ ಹಾಡಾಗಿದೆ. ಕರ್ಪೂರದ ಗೊಂಬೆ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ನಾಗರಹಾವು ಚಿತ್ರ ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್ ಮತ್ತು ನಿರ್ಮಾಪಕರು ಏನ್. ವೀರಸ್ವಾಮಿ.

  • ಹಾಡು: ಕರ್ಪೂರದ ಗೊಂಬೆ
  • ಚಿತ್ರ: ನಾಗರಹಾವು (೧೯೭೨)
  • ನಿರ್ದೇಶಕ: ಪುಟ್ಟಣ್ಣ ಕಣಗಾಲ್
  • ನಿರ್ಮಾಪಕ: ಏನ್. ವೀರಸ್ವಾಮಿ
  • ಸಂಗೀತ: ವಿಜಯ ಭಾಸ್ಕರ್

Karpoorada Gombe lyrics in Kannada

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು

ನಿನ್ನ ಪ್ರೇಮ ಜ್ವಾಲೆ
ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು

ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ದೇಹದಿ ಪ್ರಾಣವು ಕಲೆತಿಹ ರೀತಿ
ದೇಹದಿ ಪ್ರಾಣವು ಕಲೆತಿಹ ರೀತಿ

ನಿನ್ನಲೇ ಬೆರೆತೆ ನನ್ನನೇ ಮರೆತೆ

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು

ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ಒಲವನು ಅರಿತ ಹೃದಯವೇ ಧನ್ಯ
ಒಲವನು ಅರಿತ ಹೃದಯವೇ ಧನ್ಯ

ನಿನ್ನನಾ ಪಡೆದೆ ಧನ್ಯ ನಾ ನಿಜದಿ

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು

ನಿನ್ನ ಪ್ರೇಮ ಜ್ವಾಲೆ
ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು

Karpoorada Gombe lyrics in English

Karpoorada Gombe Naanu
Minchante Bali Bande Neenu
Karpoorada Gombe Naanu
Minchante Bali Bande Neenu

Ninna Prema Jwaale
Soki Nanna Mele
Karagi Karagi Neeraade Naanu

Karpoorada Gombe Naanu
Minchante Bali Bande Neenu

Hoovali Bereta Gandhada Reeti
Shrutiyali Kaleta Naadada Reeti
Hoovali Bereta Gandhada Reeti
Shrutiyali Kaleta Naadada Reeti
Dehadi Praanavu Kaletiha Reeti
Dehadi Praanavu Kaletiha Reeti

Ninnale Berete Nannane Marete

Karpoorada Gombe Naanu
Minchante Bali Bande Neenu

Devana Serida Hoovadu Dhanya
Poojeya Maadida Kaigale Dhanya
Devana Serida Hoovadu Dhanya
Poojeya Maadida Kaigale Dhanya
Olavanu Arita Hrudayave Dhanya
Olavanu Arita Hrudayave Dhanya

Ninnanaa Padede Dhanya Naa Nijadi

Karpoorada Gombe Naanu
Minchante Bali Bande Neenu

Ninna Prema Jwaale
Soki Nanna Mele
Karagi Karagi Neeraade Naanu

Karpoorada Gombe Naanu
Minchante Bali Bande Neenu

More Nagarahavu songs lyrics

  1. Kannada Nadina Veera Ramaniya Lyrics 
  2. Havina Dwesha Lyrics in Kannada & English
  3. Baare Baare Lyrics
  4. Sangama Sangama Lyrics
  5. Kathe Heluve Nanna Kathe Heluve Song Lyrics

Listen to the Album on

Song Details

Havina Dwesha Lyrics in Kannada & English – ಹಾವಿನ ದ್ವೇಷ ಹಾಡಿನ ಸಾಹಿತ್ಯ

Havina Dwesha Lyrics are penned by Vijaya Narasimha. The song is sung by S. P. Balasubramanyam. Havina Dwesha lyrics are from the movie Nagarahavu starring Vishnuvardhan, Aarathi, Shubha, K. S. Ashwath, H. R. Shastry, Leelavathi & Others. Nagarahavu released in 1972 and the movie is directed by Puttanna Kanagal. and produced by N. Veeraswamy. The music for the movie is composed by Vijaya Bhaskar. Havina Dwesha lyrics in Kannada and English is given below.

ಹಾವಿನ ದ್ವೇಷ ಹಾಡಿನ ಸಾಹಿತ್ಯ ಬರೆದವರು ವಿಜಯ ನರಸಿಂಹ ರವರು ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೭೨ ಬಿಡುಗಡೆಯಾದ ವಿಷ್ಣುವರ್ಧನ್, ಆರತಿ, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ ಅವರು ನಟಿಸಿದ ನಾಗರಹಾವು  ಚಿತ್ರದ ಹಾಡಾಗಿದೆ. ಹಾವಿನ ದ್ವೇಷ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ನಾಗರಹಾವು ಚಿತ್ರ ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್ ಮತ್ತು ನಿರ್ಮಾಪಕರು ಏನ್. ವೀರಸ್ವಾಮಿ.

  • ಹಾಡು: ಹಾವಿನ ದ್ವೇಷ
  • ಚಿತ್ರ: ನಾಗರಹಾವು (೧೯೭೨)
  • ನಿರ್ದೇಶಕ: ಪುಟ್ಟಣ್ಣ ಕಣಗಾಲ್
  • ನಿರ್ಮಾಪಕ: ಏನ್. ವೀರಸ್ವಾಮಿ
  • ಸಂಗೀತ: ವಿಜಯ ಭಾಸ್ಕರ್

Havina Dwesha lyrics in Kannada

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಈ ಅಂಜದ ಎದೆಯಲಿ ನಂಜೆ ಇಲ್ಲ
ಬಗ್ಗುವ ಆಳಲ್ಲ ತಲೆ ತಗ್ಗಿಸಿ ಬಾಳೊಲ್ಲ
ಆ ಲಂಕೆಯ ಸುಟ್ಟ ಬೆಂಕಿ ಯಾವ
ಕೇಡನು ಮಾಡಿಲ್ಲ ಆದರೆ ಸೇಡನು ಬಿಡಲಿಲ್ಲ

ಅಭಿಮಾನವ ಬಿಡಲೊಲ್ಲೆ
ಅಪಮಾನವ ಸಹಿಸೊಲ್ಲೆ
ಅನ್ಯಾಯವ ಮಾಡೊಲ್ಲೆ ಹಾ!

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಆ ದೇವರನೆಂದಿಗು ದೂರೋದಿಲ್ಲ
ನಂಬಿಕೆ ನೀಗೊಲ್ಲ ನಾ ದಾರಿ ತಪ್ಪೊಲ್ಲ
ನಾ ಇಟ್ಟರೆ ಶಾಪ ಕೊಟ್ಟರೆ ವರ
ನೀತಿಯ ಮೀರೊಲ್ಲ ನಾ ಒಲಿದರೆ ಕೇಡಿಲ್ಲ

ಆ ರೋಷದ ಉರಿ ನಾನು
ಆ ವೇಗದ ವಶ ನಾನು
ಆ ಪ್ರೇಮಕೆ ಒಲಿದೇನು ಹಹ!

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಆ ರಾಮನು ಇಟ್ಟ ಬಾಣದ ಗುರಿಯು
ಎಂದು ತಪಿಲ್ಲ ಎಂದೆಂದೂ ತಪ್ಪಿಲ್ಲ
ಈ ರಾಮಾಚಾರಿನ್ ಕೆಣಕೋ ಗಂಡು
ಇನ್ನು ಹುಟ್ಟಿಲ್ಲ ಹಹಹ! ಆ ಗಂಡೆ ಹುಟ್ಟಿಲ್ಲ

ಆ ಭೀಮದ ಬಲದವನು
ಆ ಚಾಣಕ್ಯನ ಛಲದವನು
ಈ ದುರ್ಗದ ಹುಲಿಯಿವನು ಹಾ !!!!

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

Havina Dwesha lyrics in English

Havina Dwesha Hanneradu Varusha
Havina Dwesha Hanneradu Varusha
Nanna Rosha Nooru Varusha
Nanna Rosha Nooru Varusha
Havina Dwesha Hanneradu Varusha

Ee Anjada Edeyali Nanje Illa
Bagguava Aalalla Tale Taggisi Baalolla
Aa Lankeya Sutta Benki Yaava
Kedanu Maadilla Aadare Sedanu Bidalilla

Abhimanava Bidanolle
Apamaanava Sahisolle
Anyayava Maadolle

Havina Dwesha Hanneradu Varusha
Havina Dwesha Hanneradu Varusha
Nanna Rosha Nooru Varusha
Nanna Rosha Nooru Varusha
Havina Dwesha Hanneradu Varusha

Aa Devaranendu Doorodilla,
Nambike Neegolla Naa Daari Tappolla
Na Ittare Shaapa Kottare Vara
Neetiya Meerolla Na Olidare Kedilla

Aakroshada Uri Naanu
Aavegada Vasha Naanu
Aa Premake Olidenu

Havina Dwesha Hanneradu Varusha
Havina Dwesha Hanneradu Varusha
Nanna Rosha Nooru Varusha
Nanna Rosha Nooru Varusha
Havina Dwesha Hanneradu Varusha

Aa Raamanu Itta Baanada Guriyu
Endu Tappilla Endendu Tappilla
Ee Ramachari-na Kenako Gandu
Innu Huttilla Aa Gande Huttilla

Aa Bheema-na Baladavanu,
Chanakyana Chaladavanu
Ee Durgada Huli Ivanu Haa!

Havina Dwesha Hanneradu Varusha
Havina Dwesha Hanneradu Varusha
Nanna Rosha Nooru Varusha
Nanna Rosha Nooru Varusha
Havina Dwesha Hanneradu Varusha

More Nagarahavu songs lyrics

  1. Kannada Nadina Veera Ramaniya Lyrics
  2. Karpoorada Gombe Lyrics
  3. Baare Baare Lyrics
  4. Sangama Sangama Lyrics
  5. Kathe Heluve Nanna Kathe Heluve Song Lyrics

Listen to the Album on

Song Details

Naanu Nanna Hendthi Songs Lyrics – ನಾನು ನನ್ನ ಹೆಂಡತಿ ಹಾಡುಗಳ ಸಾಹಿತ್ಯ

Naanu Nanna Hendthi songs lyrics in Kannada and English are given below. Naanu Nanna Hendthi(1985), the movie is directed by D. Rajendra Babu and produced by N. Veeraswamy & V. Ravichandran. The movie Stars V. Ravichandran, Urvashi, Leelavathi, Mukhyamantri Chandru, N. S. Rao, Umashree, Krishne Gowda, B. K. Shankar, Anuradha & Others. Naanu Nanna Hendthi was released on 1985. Music is given by Shankar Ganesh. Naanu Nanna Hendthi has Yaare Neenu Roja Hoove, Karunada Thayi, Yaare Neenu Cheluve, Akkipete Lakkamma & Rathri Aytu Malagona songs. Read more about Naanu Nanna Hendthi movie on wiki.

Naanu Nanna Hendthi songs lyrics

Karunada Tayi Sada Chinmayi Lyrics – ಕರುನಾಡ ತಾಯಿ ಸದಾ ಚಿನ್ಮಯಿ ಸಾಹಿತ್ಯ

Yaare Neenu Roja Hoove Lyrics – ಯಾರೇ ನೀನು ರೋಜಾ ಹೂವೆ ಸಾಹಿತ್ಯ

Yaare Neenu Cheluve Lyrics (Nanu Nanna Hendthi) – ಯಾರೇ ನೀನು ಚೆಲುವೆ ಸಾಹಿತ್ಯ

  • Movie: Naanu Nanna Hendthi
  • Producer: N. Veeraswamy & V. Ravichandran
  • Director: D. Rajendra Babu
  • Released: 1985
  • Music: Shankar Ganesh
  • Stars: V. Ravichandran, Urvashi, Leelavathi, Mukhyamantri Chandru, N. S. Rao, Umashree, Krishne Gowda, B. K. Shankar, Anuradha & Others
  • Watch Naanu Nanna Hendthi Kannada movie officially here

naanu nanna hendthi songs lyrics

ನಾನು ನನ್ನ ಹೆಂಡತಿ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ.ನಾನು ನನ್ನ ಹೆಂಡತಿ ಚಿತ್ರ ೧೯೮೫ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಹಾಗೂ ಈ ಚಿತ್ರದ ನಿರ್ಮಾಪಕರು ಏನ್. ವೀರಾಸ್ವಾಮಿ & ವಿ. ರವಿಚಂದ್ರನ್. ನಾನು ನನ್ನ ಹೆಂಡತಿ ಚಿತ್ರದಲ್ಲಿ ವಿ. ರವಿಚಂದ್ರನ್, ಊರ್ವಶಿ, ಲೀಲಾವತಿ, ಮುಖ್ಯಮಂತ್ರಿ ಚಂದ್ರು, ಏನ್. ಎಸ್. ರಾವ್, ಉಮಾಶ್ರೀ, ಕೃಷ್ಣೆ ಗೌಡ, ಬಿ. ಕೆ. ಶಂಕರ್, & ಅನುರಾಧ ನಟಿಸಿದ್ದು ಈ ಚಿತ್ರಕ್ಕೆ ಶಂಕರ್ ಗಣೇಶ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಯಾರೇ ನೀನು ರೋಜಾ ಹೂವೆ, ಕರುನಾಡ ತಾಯಿ, ಯಾರೇ ನೀನು ಚೆಲುವೆ, ಅಕ್ಕಿಪೇಟೆ ಲಕ್ಕಮ್ಮ & ರಾತ್ರಿ ಆಯ್ತು ಮಲಗೋಣ ಹಾಡುಗಳಿವೆ.

  • ಚಿತ್ರ: ನಾನು ನನ್ನ ಹೆಂಡತಿ
  • ನಿರ್ಮಾಪಕ: ಏನ್. ವೀರಾಸ್ವಾಮಿ & ವಿ. ರವಿಚಂದ್ರನ್
  • ನಿರ್ದೇಶಕ: ಡಿ. ರಾಜೇಂದ್ರ ಬಾಬು
  • ಬಿಡುಗಡೆ: ೧೯೮೫
  • ಸಂಗೀತ: ಶಂಕರ್ ಗಣೇಶ್
  • ನಟರು: ವಿ. ರವಿಚಂದ್ರನ್, ಊರ್ವಶಿ, ಲೀಲಾವತಿ, ಮುಖ್ಯಮಂತ್ರಿ ಚಂದ್ರು, ಏನ್. ಎಸ್. ರಾವ್, ಉಮಾಶ್ರೀ, ಕೃಷ್ಣೆ ಗೌಡ, ಬಿ. ಕೆ. ಶಂಕರ್, & ಅನುರಾಧ
  • ನಾನು ನನ್ನ ಹೆಂಡ್ತಿ ಚಿತ್ರವನ್ನು ಇಲ್ಲಿ ನೋಡಿ

Yaare Neenu Cheluve Lyrics (Nanu Nanna Hendthi) – ಯಾರೇ ನೀನು ಚೆಲುವೆ ಸಾಹಿತ್ಯ

Yaare Neenu Cheluve Lyrics are penned by Hamsalekha. The song is sung by K. J. Yesudas. Yaare Neenu Cheluve lyrics are from the movie Naanu Nanna Hendthi starring V. Ravichandran, Urvashi, Leelavathi, Mukhyamantri Chandru, N. S. Rao, Umashree & Others. Naanu Nanna Hendthi released in 1985 and the movie is directed by D. Rajendra Babu. and produced by N. Veeraswamy V. Ravichandran. The music for the movie is composed by Shankar Ganesh. Yaare Neenu Cheluve lyrics in Kannada and English is given below.

ಯಾರೇ ನೀನು ಚೆಲುವೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಕೆ. ಜೆ. ಯೇಸುದಾಸ್ ರವರು. ಈ ಹಾಡು 1985 ಬಿಡುಗಡೆಯಾದ ವಿ. ರವಿಚಂದ್ರನ್, ಊರ್ವಶಿ, ಲೀಲಾವತಿ, ಮುಖ್ಯಮಂತ್ರಿ ಚಂದ್ರು, ಏನ್. ಎಸ. ರಾವ್, & ಉಮಾಶ್ರೀ ಅವರು ನಟಿಸಿದ ನಾನು ನನ್ನ ಹೆಂಡತಿ ಚಿತ್ರದ ಹಾಡಾಗಿದೆ. ಯಾರೇ ನೀನು ಚೆಲುವೆ ಹಾಡಿಗೆ ಸಂಗೀತ ಕೊಟ್ಟವರು ಶಂಕರ್ ಗಣೇಶ್ ರವರು. ನಾನು ನನ್ನ ಹೆಂಡತಿ ಚಿತ್ರ ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಮತ್ತು ನಿರ್ಮಾಪಕರು ಎಸ. ವೀರಸ್ವಾಮಿ, ವಿ. ರವಿಚಂದ್ರನ್.

  • ಹಾಡು: ಯಾರೇ ನೀನು ಚೆಲುವೆ
  • ಚಿತ್ರ: ನಾನು ನನ್ನ ಹೆಂಡತಿ (1985)
  • ನಿರ್ದೇಶಕ: ಡಿ. ರಾಜೇಂದ್ರ ಬಾಬು
  • ನಿರ್ಮಾಪಕ: ಎಸ. ವೀರಸ್ವಾಮಿ, ವಿ. ರವಿಚಂದ್ರನ್
  • ಸಂಗೀತ: ಶಂಕರ್ ಗಣೇಶ್

Yaare Neenu Cheluve lyrics in Kannada

ಯಾರೇ ನೀನು ಚೆಲುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ

ಯಾರೇ ನೀನು ಚೆಲುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ

ಮುಂಜಾನೆ ಹೊತ್ತಿನಲಿ
ನಮ್ಮೂರಿನ ದಿಬ್ಬದಲಿ
ಮುಂಜಾನೆ ಹೊತ್ತಿನಲಿ
ನಮ್ಮೂರಿನ ದಿಬ್ಬದಲಿ

ಬಂಗಾರದ ತಿಳಿಬಣ್ಣದ
ಸೂರ್ಯನ ನೋಡಲು ಕಾಯುತ್ತಿದ್ದೆ
ಬಂಗಾರದ ತಿಳಿಬಣ್ಣದ
ಸೂರ್ಯನ ನೋಡಲು ಕಾಯುತ್ತಿದ್ದೆ

ಎಲ್ಲಿಂದಲೋ ನೀನು ಬಂದೆ
ಸೂರ್ಯನ ಮರೆಮಾಡಿ ನಿಂದೆ
ಎಲ್ಲಿಂದಲೋ ನೀನು ಬಂದೆ
ಸೂರ್ಯನ ಮರೆಮಾಡಿ ನಿಂದೆ

ದಾಳಿಂಬೆ ಹಣ್ಣ ಅಂತೆ ನೀನು
ನಗು ಚೆಲ್ಲಿದ ಕಾರಣವೇನು
ಇನ್ನೊಮ್ಮೆ ನಕ್ಕರೆ ನೀನು
ಆ ಸೂರ್ಯನೇ ನಾಚಿ ಕೊಂಡಾನು

ಯಾರೇ ಯಾರೇ ಯಾರೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ

ಹುಣ್ಣಿಮೆ ರಾತ್ರಿಯಲಿ
ಬೆಳದಿಂಗಳ ಬೆಳಕಿನಲಿ
ಹುಣ್ಣಿಮೆ ರಾತ್ರಿಯಲಿ
ಬೆಳದಿಂಗಳ ಬೆಳಕಿನಲಿ

ಚಂದ್ರನ ಮೇಲೂಂದು
ಕಾವ್ಯವ ಕಟ್ಟಲು ಏಕಾಂತದಲ್ಲಿದ್ದೆ
ಚಂದ್ರನ ಮೇಲೂಂದು
ಕಾವ್ಯವ ಕಟ್ಟಲು ಏಕಾಂತದಲ್ಲಿದ್ದೆ

ಮೇಲೆ ನೋಡಿದರೆ ಅಲ್ಲಿ
ಚಂದ್ರನಿಲ್ಲ ಬಾನಿನಲ್ಲಿ
ಮೇಲೆ ನೋಡಿದರೆ ಅಲ್ಲಿ
ಚಂದ್ರನಿಲ್ಲ ಬಾನಿನಲ್ಲಿ

ನೀನೇ ನಿಂತಿದ್ದೆ ಅಲ್ಲಿ
ಹಾಲಿನಂಥ ನಗುವನ್ನ ಚೆಲ್ಲಿ
ಚಂದ್ರನಿಲ್ಲ ಬಾನಿನಲ್ಲಿ
ನೀನಿದ್ದೆ ನನ್ನ ಕಾವ್ಯದಲ್ಲಿ

ಯಾರೇ ಯಾರೇ ಯಾರೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ

Yaare Neenu Cheluve lyrics in English

Yaare.. Neenu Cheluve..
Yaare.. Neenu Cheluve..
Ninnastakke Neene
Ninnastakke Neene Eke Naguve..
Ninnastakke Neene Eke Naguve..

Yaare.. Neenu Cheluve..
Yaare.. Neenu Cheluve..
Ninnastakke Neene
Ninnastakke Neene Eke Naguve
Ninnastakke Neene Eke Naguve

Munjaane Hotthinali
Nammoorina Dibbadali
Munjaane Hotthinali
Nammoorina Dibbadali

Bangaarada Thili Bannada
Sooryana Nodalu Kaayuttidde
Bangaarada Thili Bannada
Sooryana Nodalu Kaayuttidde..

Ellindalo Neenubande..
Sooryana Maremaadi Ninde..
Ellindalo Neenubande..
Sooryana Maremaadi Ninde…

Daalimbe Hannaante Neenu
Nagu Chellida Kaaranavenu
Innomme Nakkare Neenu
Aa Sooryane Naachi Kondaanu

Yaare.. Yaare… Yaare….
Ninnastakke Neene Eke Naguve..
Yaare.. Neenu Cheluve..
Ninnastakke Neene Eke Naguve..
Yaare… Neenu Cheluve..

Hunnime Raatriyali
Beladingala Belakinali
Hunnime Raatriyali
Beladingala Belakinali

Chandrana Melondu Kaavyava
Kattalu Ekaantadallidde
Chandrana Melondu Kaavyava
Kattalu Ekaantadallidde

Mele Nodidare Alli..
Chandranilla Baaninalli..
Mele Nodidare Alli..
Chandranilla Baaninalli..

Neene Nintidde Alli
Haalinantha Naguvanna Chelli
Chandranilla Baaninalli
Neenidde Nanna Kaavyadalli

Yaare.. Yaare… Yaare….
Ninnastakke Neene Eke Naguve..
Yaare… Neenu Cheluve…
Ninnastakke Neene Eke Naguve..
Yaare… Neenu Cheluve..

More Naanu Nanna Hendthi Songs Lyrics

  1. Yaare Neenu Roja Hoove Lyrics
  2. Karunada Tayi Sada Chinmayi Lyrics

Song Details