Home Blog Page 30

Gandhada Gudi song lyrics – ಗಂಧದ ಗುಡಿ ಹಾಡುಗಳ ಸಾಹಿತ್ಯ

Gandhada Gudi song lyrics in Kannada and English are given below. Gandhada Gudi (1973), the movie is directed by Vijay and produced by M. P. Shankar. The movie stars Rajkumar, Vishnuvardhan, Kalpana, And M. P. Shankar. Gandhada Gudi was released in 1973. Music is given by Rajan-Nagendra. Gandhada Gudi has Naavaaduva Nudiye, Arerere Ginirama, And Ellu Hogolla songs.

Gandhada Gudi Movie Details

Gandhada Gudi song lyrics

Naavaduva Nudiye Kannada Nudi Lyrics – ನಾವಾಡುವ ನುಡಿಯೇ ಕನ್ನಡ ನುಡಿ

Arerere Gini Rama Lyrics – ಅರೆರೆರೆ ಗಿಣಿ ರಾಮ – Gandhada Gudi

Ellu Hogalla Mama Lyrics in Kannada & English – ಎಲ್ಲೂ ಹೋಗಲ್ಲ ಮಾಮ

ಗಂಧದ ಗುಡಿ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ.ಗಂಧದ ಗುಡಿ ಚಿತ್ರ ೧೯೭೩ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ವಿಜಯ್ ಹಾಗೂ ಈ ಚಿತ್ರದ ನಿರ್ಮಾಪಕರು ಎಂ. ಪಿ. ಶಂಕರ್. ಗಂಧದ ಗುಡಿಚಿತ್ರದಲ್ಲಿ ರಾಜಕುಮಾರ್, ವಿಷ್ಣುವರ್ಧನ್, ಕಲ್ಪನಾ, ಮತ್ತು ಎಂ. ಪಿ. ಶಂಕರ್ ನಟಿಸಿದ್ದು ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ನಾವಾಡುವ ನುಡಿಯೇ, ಅರೆರೆರೆ ಗಿಣಿರಾಮ, ಮತ್ತು ಎಲ್ಲು ಹೋಗೋಲ್ಲ ಹಾಡುಗಳಿವೆ.

  • ಚಿತ್ರ: ಗಂಧದ ಗುಡಿ
  • ನಿರ್ಮಾಪಕ: ಎಂ. ಪಿ. ಶಂಕರ್
  • ನಿರ್ದೇಶಕ: ವಿಜಯ್
  • ಬಿಡುಗಡೆ: ೧೯೭೩
  • ಸಂಗೀತ: ರಾಜನ್-ನಾಗೇಂದ್ರ
  • ನಟರು: ರಾಜಕುಮಾರ್, ವಿಷ್ಣುವರ್ಧನ್, ಕಲ್ಪನಾ, ಮತ್ತು ಎಂ. ಪಿ. ಶಂಕರ್

Gandhada Gudi Plot

Kumar(Rajkumar) is a range forest officer who goes to the Nagarhole National forest to protect the natural resources. His main rival is the poacher Anand (Vishnuvardhan) who unknown to him has been kidnapped and raised by Raja Venkatappa Nayaka (Balakrishna) to exact revenge on his father. In the final scenes, Anand gets hold of Kumar’s mother and asks him to not interfere or that he will set fire to the forest. But Kumar shoots Anand, fatally injuring him in the chest. Venkatappa then comes in climax and reveals that Anand is Kumar’s younger brother and he had done this to take revenge on his family. He tries to kill Kumar, but Anand kills venkatappa and dies on the lap of his mother.

Appaji Song Lyrics – ಅಪ್ಪಾಜಿ ಹಾಡುಗಳ ಸಾಹಿತ್ಯ (1996) – Vishnuvardhan

Appaji song lyrics in Kannada and English are given below. Appaji (1996), the movie is directed by D. Rajendra Babu and produced by H. S. Janakiram and C. S. Manju. The movie stars Vishnuvardhan, Aamani, And Pankaj Dheer. Appaji was released on 4 January 1996. Music is given by M. M. Keeravani. Appaji has Ene Kannadathi, Yaava Deva Shilpi, Balu Rambada, Maama Jaba Jaba, Baanu Ello Kanenu, And Gharshane Gharshane songs.

Appaji Movie Details

Appaji songs lyrics

Yava Deva Shilpi Song Lyrics (Appaji) – ಯಾವ ದೇವಾ ಶಿಲ್ಪಿ

Ene Kannadathi Song Lyrics in Kannada – ಏನೇ ಕನ್ನಡತಿ ಸಾಹಿತ್ಯ – Appaji

ಅಪ್ಪಾಜಿ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ.ಅಪ್ಪಾಜಿ ಚಿತ್ರ ೧೯೮೪ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಹಾಗೂ ಈ ಚಿತ್ರದ ನಿರ್ಮಾಪಕರು ಹೆಚ್. ಎಸ್. ಜನಕಿರಮ್, ಮತ್ತು ಸಿ. ಎಸ್. ಮಂಜು. ಅಪ್ಪಾಜಿಚಿತ್ರದಲ್ಲಿ ವಿಷ್ಣುವರ್ಧನ್, ಆಮಣಿ, ಮತ್ತು ಪಂಕಜ್ ಧೀರ್ ನಟಿಸಿದ್ದು ಈ ಚಿತ್ರಕ್ಕೆ ಎಂ. ಎಂ.ಕೀರವಾಣಿ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಏನೆ ಕನ್ನಡತಿ, ಯಾವ ದೇವ ಶಿಲ್ಪಿ, ಬಾಲು ರಾಂಭದ, ಮಾಮ ಜಬ ಜಬ, ಬಾನು ಎಲ್ಲೋ ಕಾಣೆನು, ಮತ್ತು ಘರ್ಷಣೆ ಘರ್ಷಣೆ ಹಾಡುಗಳಿವೆ.

  • ಚಿತ್ರ: ಅಪ್ಪಾಜಿ
  • ನಿರ್ಮಾಪಕ: ಹೆಚ್. ಎಸ್. ಜನಕಿರಮ್, ಮತ್ತು ಸಿ. ಎಸ್. ಮಂಜು
  • ನಿರ್ದೇಶಕ: ಡಿ. ರಾಜೇಂದ್ರ ಬಾಬು
  • ಬಿಡುಗಡೆ: ೪ ಜನವರಿ ೧೯೯೬
  • ಸಂಗೀತ: ಎಂ. ಎಂ.ಕೀರವಾಣಿ
  • ನಟರು: ವಿಷ್ಣುವರ್ಧನ್, ಆಮಣಿ, ಮತ್ತು ಪಂಕಜ್ ಧೀರ್

Pilla Pilla Telugu Pilla Kannada Song Lyrics – ಪಿಲ್ಲ ಪಿಲ್ಲ ತೆಲುಗು ಪಿಲ್ಲ

Pilla Pilla Telugu Pilla Kannada Song Lyrics are penned by S.narayan. The song is sung by Udith Narayan, Chithra. Pilla Pilla Telugu Pilla Kannada Song lyrics are from the movie Maurya starring Puneeth Rajkumar, Meera Jasmine, Roja, Devaraj, Rekha Kumar, Komal, Doddanna & Others. Maurya released in 2003 and the movie is directed by S. Narayan. and produced by Rockline Venkatesh. The music for the movie is composed by Gurukiran. Pilla Pilla Telugu Pilla lyrics in Kannada is given below.

ಪಿಲ್ಲ ಪಿಲ್ಲ ತೆಲುಗು ಪಿಲ್ಲ ಹಾಡಿನ ಸಾಹಿತ್ಯ ಬರದವರು ಎಸ. ನಾರಾಯಣ್ ರವರು ಹಾಗು ಈ ಹಾಡನ್ನು ಹಾಡಿದವರು ಉದಿತ್ ನಾರಾಯಣ್ ಹಾಗು ಚಿತ್ರ ರವರು. ಈ ಹಾಡು 2003 ಬಿಡುಗಡೆಯಾದ ಪುನೀತ್ ರಾಜಕುಮಾರ್, ಮೀರಾ ಜಾಸ್ಮಿನ್, ರೋಜಾ, ದೇವರಾಜ್, ರೇಖಾ ಕುಮಾರ್, ಕೋಮಲ್, & ದೊಡ್ಡಣ್ಣ ಅವರು ನಟಿಸಿದ ಮೌರ್ಯ ಚಿತ್ರದ ಹಾಡಾಗಿದೆ. ಪಿಲ್ಲ ಪಿಲ್ಲ ತೆಲುಗು ಪಿಲ್ಲ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಮೌರ್ಯ ಚಿತ್ರ ನಿರ್ದೇಶಿಸಿದವರು ಎಸ. ನಾರಾಯಣ್ ಮತ್ತು ನಿರ್ಮಾಪಕರು ರಾಕ್ಲೈನ್ ವೆಂಕಟೇಶ್.

  • ಹಾಡು: ಪಿಲ್ಲ ಪಿಲ್ಲ ತೆಲುಗು ಪಿಲ್ಲ
  • ಚಿತ್ರ: ಮೌರ್ಯ (2003 )
  • ನಿರ್ದೇಶಕ: ಎಸ. ನಾರಾಯಣ್
  • ನಿರ್ಮಾಪಕ: ರಾಕ್ಲೈನ್ ವೆಂಕಟೇಶ್
  • ಸಂಗೀತ: ಗುರುಕಿರಣ್

Pilla Pilla Telugu Pilla Kannada Song lyrics in Kannada

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ

ಹೇ
ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ

ಹೇ.. ಆಂಧ್ರಾ ಮೆಣಸಿನಕಾಯಿ
ಅಯ್ಯೋ ಖಾರ ಕಣೆ ಬಾಯಿ
ಇಸ್ತಾನಯ್ಯ ಬೆಣ್ಣೆ
ನುವ್ವು ತೀಸ್ ಪೋರ ಸುಮ್ನೆ

ಖಾರ ಅಯ್ಯೋ ಖಾರಾ..

ಹೆ ಹೆ ಆಂಧ್ರಾ ಮೆಣಸಿನ ಕಾಯಿ
ಅಯ್ಯೋ ಖಾರ ಕಣೆ ಬಾಯಿ
ಇಸ್ತಾನಯ್ಯ ಬೆಣ್ಣೆ
ನುವ್ವು ತೀಸ್ ಪೋರ ಸುಮ್ನೆ

ಬರಿ ಬೆಣ್ಣೆ ತಿಂದು
ನಂಗೆ ಅಭ್ಯಾಸ ಇಲ್ಲ
ರೊಟ್ಟಿ ಇದ್ರೆ ಕೊಟ್ರೆ
ಸ್ವಲ್ಪ ಬೇಜಾರು ಇಲ್ಲ

ನೀದೆ ಅಂತಾ ನೀದೆ
ಸಾರಿ ಅರ್ಥ ಆಗ್ಲಿಲ್ಲ
ಐ ಮೀನ್ ನಿಂದೆ ಎಲ್ಲಾ ನಿಂದೆ
ಓ..ಥ್ಯಾಂಕ್ ಯು..

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ

ವಾರೆ ಮೇರಾ ಪೋರಿ
ಬಲ್ ಸೋಕು ನಿನ್ನ ಸ್ಟೈಲು
ನಿದ್ದೆಯಲ್ಲಿ ಬಂದು
ಕಾಡ್ತೈತೆ ನಿನ್ನ ಸ್ಮೈಲು

ಹೆ..ಹೆ..ಹೆ ವಾರೆ ಮೇರಾ ಪೋರಿ
ಬಲ್ ಸೋಕು ನಿನ್ನ ಸ್ಟೈಲು
ನಿದ್ದೆಯಲ್ಲಿ ಬಂದು
ಕಾಡ್ತೈತೆ ನಿನ್ನ ಸ್ಮೈಲು

ಏ.. ನಂಚಿಕೊಸ್ತಾವಾ
ಮಂಚಿಕೊಸ್ತಾವಾ
ಮನಸಿಗಿಸ್ತಾವಾ ನಾಕು
ಮುದ್ದು ಚೇಸ್ತಾವ

ಲಂಚ ಕೊಟ್ಟು ನಂಗೆ
ಎಂದೂ ಅಭ್ಯಾಸ ಇಲ್ಲ
ಮಂಚ ಅಂದ್ರೆ
ದೇವ್ರಾಣೆಗೂ ಬೇಜಾರೇ ಇಲ್ಲ

ನಾಕು..
ನಾಕು ಮಂಚ ಬೇಕ ?
ನುವ್ವು ನಾಕು
ಓ ನಾ ನಿನಗಂತೀಯಾ
ಓ.ಕೆ – ಓ.ಕೆ

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ

More Maurya Songs Lyrics

  1. Amma Amma I Love You Lyrics
  2. Usiraguve Hasiraguve Song Lyrics
  3. Simpallag Heltin Kele Lyrics

Song Details

Amrutha Ghalige Kannada Movie Songs Lyrics – ಅಮೃತ ಘಳಿಗೆ ಚಿತ್ರದ ಸಾಹಿತ್ಯ

Amrutha Ghalige Kannada movie songs lyrics in Kannada and English are given below. Amrutha Ghalige(1984), the movie is directed by Puttanna Kanagal and produced by S. R. Rajan, Bheema Rao, K Nagarathna, And Puttanna Kanagal. The movie Stars Ramakrishna, Padma Vasanthi, And Sridhar. Amrutha Ghalige was released in 1984. Music is given by Vijaya Bhaskar. Amrutha Ghalige has Mayuri Natya Mayuri, Parvathi Parashivana, Hindustanavu Endu Mareyada Bharata Ratnavu Ninagu, And Hindustanavu Endu Mareyada Bharata Ratnavu Janmisali songs.

Amrutha Ghalige Movie Details

  • Movie: Amrutha Ghalige
  • Producer: S. R. Rajan, Bheema Rao, K Nagarathna, And Puttanna Kanagal
  • Director: Puttanna Kanagal
  • Released: 1984
  • More: Here
  • Music: Vijaya Bhaskar
  • Stars: Ramakrishna, Padma Vasanthi, And Sridhar
  • Awards: Karnataka State Film Awards 1983–84

Amrutha Ghalige Kannada Movie Songs Lyrics

  1. Hindustanavu Endu Mareyada Lyrics (Bharata Ratnavu Ninagu)
  2. Hindustanavu Endu Mareyada Lyrics (Bharata Ratnavu Janmisali)

Amrutha Ghalige Plot (src: Wikipedia)

This movie deals with the cause and consequences of teenage pregnancy. The heroine (Padmavasanthi), hailing from a poor background, falls in love with an affluent young man (Ramakrishna). The young man impregnates her and leaves her in the lurch. The heroine’s classmate (Sridhar) comes forward to marry her and give an identity to the child. Unfortunately, the classmate dies due to illness soon after. The young man comes back and unexpectedly meets his son. The classmate writes a letter that he had considered the heroine as his sister, and she was as pure as the river Ganges. Finally, the young man accepts the heroine. This movie has very good songs and great lyrics.

ಅಮೃತ ಘಳಿಗೆ ಚಿತ್ರದ ವಿವರ

ಅಮೃತ ಘಳಿಗೆ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ.ಅಮೃತ ಘಳಿಗೆ ಚಿತ್ರ ೧೯೮೪ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಪುಟ್ಟಣ್ಣ ಕಣಗಲ್ ಹಾಗೂ ಈ ಚಿತ್ರದ ನಿರ್ಮಾಪಕರು ಎಸ್. ಆರ್. ರಾಜನ್, ಭೀಮ ರಾವ್, ಕೆ ನಾಗರತ್ನ, ಮತ್ತು ಪುಟ್ಟಣ್ಣ ಕಣಗಲ್. ಅಮೃತ ಘಳಿಗೆಚಿತ್ರದಲ್ಲಿ ರಾಮಕೃಷ್ಣ, ಪದ್ಮ ವಸಂತಿ, ಮತ್ತು ಶ್ರೀಧರ್ ನಟಿಸಿದ್ದು ಈ ಚಿತ್ರಕ್ಕೆ ವಿಜಯ ಭಾಸ್ಕರ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಮಯೂರಿ ನಾಟ್ಯ ಮಯೂರಿ, ಪಾರ್ವತಿ ಪರಶಿವನ, ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು, ಮತ್ತು ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಹಾಡುಗಳಿವೆ.

  • ಚಿತ್ರ: ಅಮೃತ ಘಳಿಗೆ
  • ನಿರ್ಮಾಪಕ: ಎಸ್. ಆರ್. ರಾಜನ್, ಭೀಮ ರಾವ್, ಕೆ ನಾಗರತ್ನ, ಮತ್ತು ಪುಟ್ಟಣ್ಣ ಕಣಗಲ್
  • ನಿರ್ದೇಶಕ: ಪುಟ್ಟಣ್ಣ ಕಣಗಲ್
  • ಬಿಡುಗಡೆ: ೧೯೮೪
  • ಸಂಗೀತ: ವಿಜಯ ಭಾಸ್ಕರ್
  • ನಟರು: ರಾಮಕೃಷ್ಣ, ಪದ್ಮ ವಸಂತಿ, ಮತ್ತು ಶ್ರೀಧರ್
  • ಪ್ರಶಸ್ತಿಗಳು: Karnataka State Film Awards 1983–84

AK 47 Songs Lyrics – ಎಕೆ ೪೭ ಹಾಡಿನ ಸಾಹಿತ್ಯ – Shivarajkumar 1999

Ak 47 song lyrics in Kannada and English are given below. Ak 47 (1999), Om Prakash Rao is the director and Ramu is the producer of the movie. The movie stars Shivarajkumar, Chandini, And Om Puri. Ak 47 is released on 17 June 1999. Music is given by Hamsalekha. The movie Ak 47 contains Naanu Kannadada Kanda, Kadalo Kadalo, Yaari Anjuburuki, Oh My Son, And Hey Ram This Is India songs. AK 47 Songs Lyrics in Kannada and English are given below

ಎಕೆ ೪೭ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ.ಎಕೆ ೪೭ ಚಿತ್ರ ೧೯೯೯ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಓಂ ಪ್ರಕಾಶ್ ರಾವ್ ಹಾಗೂ ಈ ಚಿತ್ರದ ನಿರ್ಮಾಪಕರು ರಾಮು. ಎಕೆ ೪೭ ಚಿತ್ರದಲ್ಲಿ ಶಿವರಾಜ್ಕುಮಾರ್, ಚಾಂದಿನಿ, ಮತ್ತು ಓಂ ಪುರಿ ನಟಿಸಿದ್ದು ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ನಾನು ಕನ್ನಡದ ಕಂದ, ಕಡಲೋ ಕಡಲೋ, ಯಾರಿ ಅಂಜುಬುರ್ಕಿ, ಒಹ್ ಮೈ ಸನ್, ಮತ್ತು ಹೇ ರಾಮ್ ದಿಸ್ ಇಸ್ ಇಂಡಿಯಾ ಹಾಡುಗಳಿವೆ.

  • ಚಿತ್ರ: ಎಕೆ ೪೭
  • ನಿರ್ಮಾಪಕ: ರಾಮು
  • ನಿರ್ದೇಶಕ: ಓಂ ಪ್ರಕಾಶ್ ರಾವ್
  • ಬಿಡುಗಡೆ: ೧೭ ಜೂನ್ ೧೯೯೯
  • ಸಂಗೀತ: ಹಂಸಲೇಖ
  • ನಟರು: ಶಿವರಾಜ್ಕುಮಾರ್, ಚಾಂದಿನಿ, ಮತ್ತು ಓಂ ಪುರಿ

AK 47 Songs lyrics

Naanu Kannadada Kanda Song Lyrics – ನಾನು ಕನ್ನಡದ ಕಂಡ

Oh My Son Lyrics – ಓ ಮೈ ಸನ್ ಸಾಹಿತ್ಯ – Oh My Son kannada lyrics – AK 47

Kadalo Kadalo Song Lyrics – ಕಡಲೊ ಕಡಲೊ ಕಣ್ ಕಡಲೋ – AK 47

AK 47 Movie Details

AK 47 Kannada Movie Cast Details:

Shivarajkumar as Ram, Chandni as Thulasi, Om Puri as Commissioner of Police Yashwant Sinha, Girish Karnad as Jagannath Rao, Ram’s father, Ashish Vidyarthi as Underworld Don Dawood, Srividya as Rajeshwari, Ram’s mother, Sadhu Kokila as Sadhu, Arun Bali as Bhatnagar, Commissioner of Mumbai Police, Deep Dhillon as Inspector Dilip Shukla, Ramesh Deo as Chief Minister of Maharashtra Sunil Manohar Joshi, Kote Prabhakar, Bullet Prakash, Micheal Madhu, Gopal reddy, Ramesh Rao, Ashwath Narayan, Ultimate Shivu, Prithvi raj, Rama Murthy, Madhusudhan Rao, S. V. Prasad, Ramakrishna Anand, and Fayaz khan

Mallige Hoove Songs Lyrics – ಮಲ್ಲಿಗೆ ಹೂವೆ ಹಾಡುಗಳ ಸಾಹಿತ್ಯ

Mallige Hoove song lyrics in Kannada and English are given below. Mallige Hoove(1992), the movie is directed by Raj Kishor and produced by S. V. Rajendra Singh Babu. The movie Stars Ambarish, Rupini, Shashikumar, Priyanka, Sangram Singh & Others. Mallige Hoove was released on 1992. Music is given by Hamsalekha. Mallige Hoove has Andavo Andavu, Baare Cheluve Cheluve, Suvvale Suvvale, Malenaada Mele, Preethi Maador Madhya & Prayave Vandane songs.

 

ಮಲ್ಲಿಗೆ ಹೂವೆ songs lyrics

Andavo Andavu Kannada Naadu Lyrics – ಅಂದವೋ ಅಂದವು ಕನ್ನಡ ನಾಡು

Malenada Mele Mugila Maale Lyrics – ಮಲೆನಾಡ ಮೇಲೆ ಮುಗಿಲ ಮಾಲೆ

ಮಲ್ಲಿಗೆ ಹೂವೆ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ.ಮಲ್ಲಿಗೆ ಹೂವೆ ಚಿತ್ರ ೧೯೯೨ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ರಾಜ್ ಕಿಶೋರ್ ಹಾಗೂ ಈ ಚಿತ್ರದ ನಿರ್ಮಾಪಕರು ಎಸ. ವಿ. ರಾಜೇಂದ್ರ ಸಿಂಗ್ ಬಾಬು . ಮಲ್ಲಿಗೆ ಹೂವೆ ಚಿತ್ರದಲ್ಲಿ ಅಂಬರೀಷ್, ರೂಪಿಣಿ, ಶಶಿಕುಮಾರ್, ಪ್ರಿಯಾಂಕಾ, & ಸಂಗ್ರಾಮ್ ಸಿಂಗ್ ನಟಿಸಿದ್ದು ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಅಂದವೋ ಅಂದವು, ಬಾರೆ ಚೆಲುವೆ ಚೆಲುವೆ, ಸುವ್ವಾಲೆ ಸುವ್ವಾಲೆ, ಮಲೆನಾಡ ಮೇಲೆ, ಪ್ರೀತಿ ಮಾಡೋರ್ ಮಧ್ಯ, & ಪ್ರಾಯವೇ ವಂದನೆ ಹಾಡುಗಳಿವೆ.

  • ಚಿತ್ರ: ಮಲ್ಲಿಗೆ ಹೂವೆ
  • ನಿರ್ಮಾಪಕ: ಎಸ. ವಿ. ರಾಜೇಂದ್ರ ಸಿಂಗ್ ಬಾಬು
  • ನಿರ್ದೇಶಕ: ರಾಜ್ ಕಿಶೋರ್
  • ಬಿಡುಗಡೆ: ೧೯೯೨
  • ಸಂಗೀತ: ಹಂಸಲೇಖ
  • ನಟರು: ಅಂಬರೀಷ್, ರೂಪಿಣಿ, ಶಶಿಕುಮಾರ್, ಪ್ರಿಯಾಂಕಾ, & ಸಂಗ್ರಾಮ್ ಸಿಂಗ್

Malenada Mele Mugila Maale Lyrics – ಮಲೆನಾಡ ಮೇಲೆ ಮುಗಿಲ ಮಾಲೆ

Malenada Mele Mugila Maale Lyrics are penned by Hamsalekha. The song is sung by Ramesh & Swarnalatha. Malenada Mele Mugila Maale lyrics are from the movie Mallige Hoove starring Ambarish, Rupini, Shashikumar, Priyanka, Sangram Singh & Others. Mallige Hoove released in 1992 and the movie is directed by Raj Kishor. and produced by S. V. Rajendra Singh Babu. The music for the movie is composed by Hamsalekha. Malenada Mele Mugila Maale lyrics in Kannada and English is given below.

ಮಲೆನಾಡ ಮೇಲೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ರಮೇಶ್ & ಸ್ವರ್ಣಲತಾ ರವರು. ಈ ಹಾಡು 1992 ಬಿಡುಗಡೆಯಾದ ಅಂಬರೀಷ್, ರೂಪಿಣಿ, ಶಶಿಕುಮಾರ್, ಪ್ರಿಯಾಂಕಾ, & ಸಂಗ್ರಾಮ್ ಸಿಂಗ್ ಅವರು ನಟಿಸಿದ ಮಲ್ಲಿಗೆ ಹೂವೆ  ಚಿತ್ರದ ಹಾಡಾಗಿದೆ. ಮಲೆನಾಡ ಮೇಲೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಮಲ್ಲಿಗೆ ಹೂವೆ ಚಿತ್ರ ನಿರ್ದೇಶಿಸಿದವರು ರಾಜ್ ಕಿಶೋರ್ ಮತ್ತು ನಿರ್ಮಾಪಕರು ಎಸ. ವಿ. ರಾಜೇಂದ್ರ ಸಿಂಗ್ ಬಾಬು.

  • ಹಾಡು: ಮಲೆನಾಡ ಮೇಲೆ
  • ಚಿತ್ರ: ಮಲ್ಲಿಗೆ ಹೂವೆ (1992)
  • ನಿರ್ದೇಶಕ: ರಾಜ್ ಕಿಶೋರ್
  • ನಿರ್ಮಾಪಕ: ಎಸ. ವಿ. ರಾಜೇಂದ್ರ ಸಿಂಗ್ ಬಾಬು
  • ಸಂಗೀತ: ಹಂಸಲೇಖ

Malenada Mele Mugila Maale lyrics in Kannada

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಮುಡಿಯಲ್ಲಿ ಮಲ್ಲಿಗೆ ಹೂ
ಎದೆಯಲ್ಲಿ ಪ್ರೇಮದ ಹೂ
ಮೇಘರಾಜನೋಲೆಗಾಗಿ
ಕಾದು ನಿಂತಿಹಳೋ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಮುಡಿಯಲ್ಲಿ ಮಲ್ಲಿಗೆ ಹೂ
ಎದೆಯಲ್ಲಿ ಪ್ರೇಮದ ಹೂ
ಮೇಘರಾಜನೋಲೆಗಾಗಿ
ಕಾದು ನಿಂತಿಹಳೋ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಕಣ್ಣಿನ ಗೂಡಲ್ಲಿ
ನಂದದಾ ದೀಪ
ಬೆಳಗಿಸಿ ಕಾದಿಹಳೂ
ವಿರಹದಿ ನೋಡಿಹೆಳೊ

ರೆಪ್ಪೆಗಳೇ ಕಿರಣಗಳು
ನುಡಿಯುತಿದೆ ಕವನಗಳು
ರಾಗವಾಗಿ ತಾಳವಾಗಿ
ತಾನು ನಿಂತಿಹಳೋ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ನೆನ್ನೆ ಮೊಗ್ಗಾಗಿ
ಇಂದು ಹೂವಾಗಿ
ತುಸು ಮಿಸಿ ಕಾದಿಹಳೂ
ಸವಿಯಲು ಬೇಡಿಹಳೋ

ಮೈಮೇಲೆ ಗಂಧವಿದೆ
ಸೌಗಂಧ ಬೀರುತಿದೆ
ತೂಗಿ ತೂಗಿ ಯಾರಿಗಾಗಿ
ಕಾದು ನಿಂತಿಹಳೋ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಗಂಗೆ ಕಡಲಾಗಿ
ಕಡಲು ಮುಗಿಲಾಗಿ
ಸುರುಸುವುದು ಮಳೆಯಾ
ಬೆರೆಯುವುದು ಕಡಲಾ

ಗಂಗೆಯಲಿ ಬಾರಮ್ಮ
ಕಡಲನ್ನು ಸೇರಮ್ಮ
ನಾನು ನೀನು ಬೇರೆಯಾಗೋ
ಮಾತೆ ಇಲ್ಲಮ್ಮ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಮುಡಿಯಲ್ಲಿ ಮಲ್ಲಿಗೆ ಹೂ
ಎದೆಯಲ್ಲಿ ಪ್ರೇಮದ ಹೂ
ಮೇಘರಾಜನೋಲೆಗಾಗಿ
ಕಾದು ನಿಂತಿಹಳೋ

Malenada Mele Mugila Maale lyrics in English

Malenaada Mele
Mugila Maale
Mugilaache Nodo
Giriya Baale

Mudiyalli Mallige Hoo
Edeyalli Premada Hoo
Megharaajanolegaagi
Kaadu Nintihalo

Malenaada Mele
Mugila Maale
Mugilaache Nodo
Giriya Baale

Malenaada Mele
Mugila Maale
Mugilaache Nodo
Giriya Baale

Mudiyalli Mallige Hoo
Edeyalli Premada Hoo
Megharaajanolegaagi
Kaadu Nintihalo

Malenaada Mele
Mugila Maale
Mugilaache Nodo
Giriya Baale

Kannina Goodalli
Nandadaa Deepa
Belagisi Kaadihalo
Virahadi Nodihalo

Reppegale Kiranagalu
Nudiyutide Kavanagalu
Raagavaagi Taalavaagi
Taanu Nintihalo

Malenaada Mele
Mugila Maale
Mugilaache Nodo
Giriya Baale

Nenne Moggagi
Indu Hoovaagi
Thusu Misi Kaadhihalo
Saviyalu Bedihalo

Maimele Gandhavide
Sougandha Beeruthide
Thoogi Thoogi Yaarigaagi
Kaadu Ninthihalo

Malenaada Mele
Mugila Maale
Mugilaache Nodo
Giriya Baale

Gange Kadalaagi
Kadalu Mugilaagi
Surusuvudu Maleya
Bereyuvudu Kadalaa

Gangeyali Baaramma
Kadalannu Seramma
Naanu Neenu Bereyaago
Maathe Illamma

Malenaada Mele
Mugila Maale
Mugilaache Nodo
Giriya Baale

Mudiyalli Mallige Hoo
Edeyalli Premada Hoo
Megharaajanolegaagi
Kaadu Nintihalo

More From Mallige Hoove

  1. Andavo Andavu Kannada Naadu Lyrics

Song Details

  • Movie: Mallige Hoove
  • Starring: Ambareesh, Rupini, Shashikumar, Priyanka, Sangram Singh & Others
  • Song Name: Malenada Mele Mugila Maale
  • Singer: Ramesh & Swarnalatha
  • Lyricist: Hamsalekha
  • Music: Hamsalekha
  • Watch the video: here
  • Producer: S. V. Rajendra Singh Babu
  • Director: Raj Kishor

Agumbeya Prema Sanjeya Lyrics – ಆಗುಂಬೆಯ ಪ್ರೇಮ ಸಂಜೆಯಾ – Aakasmika

Agumbeya Prema Sanjeya Lyrics are penned by Hamsalekha. The song is sung by Rajkumar And Manjula Gururaj. Agumbeya Prema Sanjeya lyrics are from the movie Aakasmika starring Rajkumar, Madhavi, And Geetha. Aakasmika released on 20 July 1993 and the movie is directed by T. S. Nagabharana. and produced by S. A. Govindaraju. The music for the movie is composed by Hamsalekha. Agumbeya Prema Sanjeya lyrics in Kannada and English is given below.

ಆಗುಂಬೆಯ ಪ್ರೇಮ ಸಂಜೆಯ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ರಾಜಕುಮಾರ್ ಮತ್ತು ಮಂಜುಳಾ ಗುರುರಾಜ್ ರವರು. ಈ ಹಾಡು ೨೦ ಜುಲೈ ೧೯೯೩ ಬಿಡುಗಡೆಯಾದ ರಾಜಕುಮಾರ್, ಮಾಧವಿ, ಮತ್ತು ಗೀತಾ ಅವರು ನಟಿಸಿದ ಆಕಸ್ಮಿಕ ಚಿತ್ರದ ಹಾಡಾಗಿದೆ. ಆಗುಂಬೆಯ ಪ್ರೇಮ ಸಂಜೆಯ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಆಕಸ್ಮಿಕ ಚಿತ್ರ ನಿರ್ದೇಶಿಸಿದವರು ಟಿ. ಎಸ್. ನಾಗಾಭರಣ ಮತ್ತು ನಿರ್ಮಾಪಕರು ಎಸ್. ಎ. ಗೋವಿಂದರಾಜು.

  • ಹಾಡು: ಆಗುಂಬೆಯ ಪ್ರೇಮ ಸಂಜೆಯ
  • ಚಿತ್ರ: ಆಕಸ್ಮಿಕ (೨೦ ಜುಲೈ ೧೯೯೩)
  • ನಿರ್ದೇಶಕ: ಟಿ. ಎಸ್. ನಾಗಾಭರಣ
  • ನಿರ್ಮಾಪಕ: ಎಸ್. ಎ. ಗೋವಿಂದರಾಜು
  • ಸಂಗೀತ: ಹಂಸಲೇಖ

Agumbeya Prema Sanjeya lyrics in Kannada

ಹೇಹೇ… ಹೇಹೇ… ಹೇಹೇ… ಹೇ ಹೇ
ಒಹೋ ಓಹೋಹೋ ಓಹೋಹೋ ಹೋಹೋ ಹೊ

ಅಂಬರದ ಅಂಜುರದಿ ನೇಸರನು
ಅಂಗೈಯ್ಯಿಗೆ ಹತ್ತಿರದಿ ನೇಸರನು
ಕಾಸಗಳ ಕುಂಕುಮದ ನೇಸರನು
ಬಾನಗಲ ಭೀಗುವಲ್ಲಿ ನೇಸರನು
ಕಣ್ಣ ತುಂಬ ತುಂಬಿಕೊಂಡ ಬಾಳತುಂಬ ಸೇರಿಕೊಂಡ

ಆಗುಂಬೆಯಾ ಪ್ರೇಮ ಸಂಜೆಯಾ
ಆಗುಂಬೆಯಾ ಪ್ರೇಮ ಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ …. ಓ ಗೆಳತಿಯೆ…
ಓ ಗೆಳತಿಯೆ… ಗೆಳತಿಯೆ

ಆಗುಂಬೆಯಾ ಪ್ರೇಮ ಸಂಜೆಯಾ
ಆಗುಂಬೆಯಾ ಪ್ರೇಮ ಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳೆಯೆನೆ…. ಓ ಗೆಳೆಯೆನೆ…
ಓ ಗೆಳೆಯೆನೆ…. ಗೆಳೆಯೆನೆ

ಮುಗಿಲಾ ಜೊತೆಯಲ್ಲಿ ನೆಲ ಮುದ್ದಾಡೊ ಸಮಯ
ಕೊಡುವೆ ನಿನಗೆ ಕೊಡುವೇ ಈ ನನ್ನಾ ಹೃದಯ

ಆ… ನದಿಯ ಮೊಗದಲ್ಲಿ ರವಿ ತಂಪಾಗೊ ಸಮಯ
ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ

ಆ… ಪ್ರೀತಿ ಸೋಲದಂತೆ ಸ್ನೇಹಾ ಬಾಡದಂತೆ
ಆ… ಆಸೆ ತೀರದಂತೆ ನಾವ್…

ಹಕ್ಕಿಗಳ ಅಂತರಂಗ ಹಾಡುತಿದೆ
ಹೂವುಗಳ ವರ್ಣಗಳ ಮಿಂಚುತಿದೆ

ಗುಡ್ಡಗಳ ತಂಬೆಲರು ಬೀಸುತಿದೆ
ಎಲ್ಲ ಮರ ಹಣ್ಣುಗಳು ತೂಗುತಿವೇ
ಮೂಡಣಕ್ಕೆ ಜೀವ ತಂದ ಪಶ್ಚಿಮಕ್ಕೆ ಭಾವ ತಂದ

ಆಗುಂಬೆಯಾ ಪ್ರೇಮ ಸಂಜೆಯಾ
ಆಗುಂಬೆಯಾ ಪ್ರೇಮ ಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ …. ಓ ಗೆಳತಿಯೆ…
ಓ ಗೆಳತಿಯೆ… ಗೆಳತಿಯೆ

ಮನದಾ ಇರುಳಿನಲಿ ನೀ ಸುರಿದೆ ಹೊಂಗಿರಣ
ಬದುಕೆ ಬನವಾಗಿರಲು ನಿಜ ನೀನೆ ಕಾರಣ

ಓ… ಬರದಾ ನಿದಿರೆಯಲಿ, ನೀ ಸುರಿದೆ ಕನಸುಗಳ
ಕನಸೆ ನನಸಾಗಿರಲು ನಿಜ ನೀನೆ ಕಾರಣ

ಓ… ಸಂಜೆ ಹೆಣ್ಣು ನೀನು, ನನ್ನ ಬಾಳ ಜೇನು
ಇನ್ನು ನಾನು ನೀನು ಒಂದ್…
ಶ್!…

ಏಳು ಬಣ್ಣ ಒಂದು ಮಾಡೊ ನೇಸರನು
ಕೊಂಬೆಗಳ ಬೇಲಿಯಲ್ಲಿ ನಿಂತಿಹನು

ನಾಳೆಗಳ ಹೊತ್ತು ತರೋ ನೇಸರನು
ಪ್ರೇಮಿಗಳ ಕದ್ದು ಕದ್ದು ನೋಡುವನು

ನನ್ನ ನಿನ್ನ ಪ್ರೀತಿ ಕಂಡ ಸೂರ್ಯ ಮೆಲ್ಲ ಜಾರಿಕೊಂಡ

ಆಗುಂಬೆಯಾ ಪ್ರೇಮ ಸಂಜೆಯಾ
ಆಗುಂಬೆಯಾ ಪ್ರೇಮ ಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ …. ಓ ಗೆಳತಿಯೆ…
ಓ ಗೆಳತಿಯೆ… ಗೆಳತಿಯೆ

Agumbeya Prema Sanjeya lyrics in English

HeHe HeHe Hehe He He
Oho OhoOho OhoOho HoHo Ho

Ambarada Anjuradi Nesaranu
Angayyige Haththiravee Nesaranu
Kaasagala Kumkumada Nesaranu
Baanagala Biiguvanee Nesaranu
Kanna Thumba Thumbikonda
Baala Thumba Serikonda

Aagumbeyaa Prema Sanjeya
Aagumbeyaa Prema Sanjeya
Mareyalaare Nanu Yendigoo
O Gelatiye O Gelatiye
O Gelatiye Gelatiye

Aagumbeyaa Prema Sanjeya
Aagumbeyaa Prema Sanjeya
Mareyalaare Nanu Yendigoo
O Geleyane O Geleyane
O Geleyane Geleyane

Mugila Jotheyalli Nela Muddaado Samaya
Koduve Ninage Koduve
E Nanna Hrudayaa

Aa Nadiya Mogadalli Ravi Thampaago Samaya
Koduve Ninage Koduve
E Nanna Hrudaya

Oo Preeti Sooladante Sneha Baadadante
Aa Aase Theeradante Naav
ssshhhh

Hakkigala Antharanga Haadutide
Hoovugala Varnagala Minchutide

Guddagala Thambelaru Beesutide
Yalla Mara Hannugalu Thoogutive

Moodanakke Jeeva Tanda
Pashchimakke Bhaava Tanda

Aagumbeyaa Prema Sanjeya
Aagumbeyaa Prema Sanjeya

Aagumbeyaa Prema Sanjeya
Mareyalaare Nanu Yendigoo
O Gelatiye O Gelatiye
O Gelatiye Gelatiye

Manada Irulinali Nee Suride Hongirana
Baduke Banavaagiralu Nija Neene Kaarana

O Barada Nidireyali Nee Suride Kanasugala
Kanase Nanasaagiralu Nija Neene Kaarana

O Sanje Hennu Neenu Nanna Baala Jenu
Innu Nanu Neenu Ond
sssshhhh

Yelu Banna Ondu Maado Nesaranu
Kombegala Beliyalli Nintihanu

Naalegala Hottu Taaro Nesaranu
Premigala Kaddu Kaddu Noduvanu

Nanna Ninna Preeti Kanda
Surya Mella Jaarikonda

Aagumbeyaa Prema Sanjeya
Aagumbeyaa Prema Sanjeya
Mareyalaare Nanu Yendigoo
O Gelatiye O Gelatiye
O Gelatiye Gelatiye

More Aakasmika Songs Lyrics

  1. Huttidare Kannada Nadalli Lyrics
  2. Ee Kannigu Hennigu Lyrics
  3. Baaluvantha Hoove Lyrics
  4. Agumbeya Prema Sanjeya Lyrics
  5. Aakasmika Songs Lyrics

Song Details

Ee Kannigu Hennigu Lyrics – ಈ ಕಣ್ಣಿಗೂ ಹೆಣ್ಣಿಗೂ ಸಾಹಿತ್ಯ – Aakasmika

Ee Kannigu Hennigu Lyrics are penned by Hamsalekha. The song is sung by Rajkumar And Manjula Gururaj. Ee Kannigu Hennigu lyrics are from the movie Aakasmika starring Rajkumar, Madhavi, And Geetha. Aakasmika released on 20 July 1993 and the movie is directed by T. S. Nagabharana. and produced by S. A. Govindaraju. The music for the movie is composed by Hamsalekha. Ee Kannigu Hennigu lyrics in Kannada and English is given below.

ಈ ಕಣ್ಣಿಗೂ ಹೆಣ್ಣಿಗೂ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ರಾಜಕುಮಾರ್ ಮತ್ತು ಮಂಜುಳಾ ಗುರುರಾಜ್ ರವರು. ಈ ಹಾಡು ೨೦ ಜೂಲೈ  ೧೯೯೩ ಬಿಡುಗಡೆಯಾದ ರಾಜಕುಮಾರ್, ಮಾಧವಿ, ಮತ್ತು ಗೀತಾ ಅವರು ನಟಿಸಿದ ಆಕಸ್ಮಿಕ ಚಿತ್ರದ ಹಾಡಾಗಿದೆ. ಈ ಕಣ್ಣಿಗೂ ಹೆಣ್ಣಿಗೂ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಆಕಸ್ಮಿಕ ಚಿತ್ರ ನಿರ್ದೇಶಿಸಿದವರು ಟಿ. ಎಸ್. ನಾಗಾಭರಣ ಮತ್ತು ನಿರ್ಮಾಪಕರು ಎಸ್. ಎ. ಗೋವಿಂದರಾಜು.

  • ಹಾಡು: ಈ ಕಣ್ಣಿಗೂ ಹೆಣ್ಣಿಗೂ
  • ಚಿತ್ರ: ಆಕಸ್ಮಿಕ (೨೦ ಜೂಲೈ  ೧೯೯೩)
  • ನಿರ್ದೇಶಕ: ಟಿ. ಎಸ್. ನಾಗಾಭರಣ
  • ನಿರ್ಮಾಪಕ: ಎಸ್. ಎ. ಗೋವಿಂದರಾಜು
  • ಸಂಗೀತ: ಹಂಸಲೇಖ

Ee Kannigu Hennigu lyrics in Kannada

ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ

ನೋಡಲು ಮೋಹಕ
ಕೂಡಲು ಪ್ರೇರಕ
ಏನು ಮಾಯಾವೋ

ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ

ಮನದ ಒಳದ ತಿಳಿಯ ಜಲದ
ಮೇಲೆ ಮನವೆಸೆದು
ಸಿಗದ ಜಗದ ಸುಖದ ತಳಕೆ
ನನ್ನಾ ಬರಸೆಳೆದು

ಅಳುವ ಮೊಗದ ಒಳಗೆ ತೆರೆದ
ಎದೆಗೆ ಜೊತೆ ಬೆಸೆದು
ಇಹದ ಪರದ ಜಾನುಮಾಂತರದ
ಕಥೆಯ ಪುಟ ತೆರೆದು

ಆಕಸ್ಮಿಕ ಎಂದಳೀ
ಚಲುವ ಬಾರೆ
ಅನಿರೀಕ್ಷಿತ ತಂದಳೀ
ಒಲವ ಬಾಲೆ

ಚಂದದ ಕನ್ಯೆಯೋ,
ದಂತದ ಬೊಂಬೆಯೋ
ಏನು ಮಾಯೆಯೋ

ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ

ಸರಸಿ ಸರಸಿ ಚೆಲುವಿಗೆ ಅರಸಿ
ಬಂದಳು ನನ್ನರಸಿ
ಕವನ ಕಾವ್ಯ ನಾಟ್ಯ ಗಮಕ
ಕಲೆಗಳ ಸಿಂಗರಿಸೀ

ಕನಸು ಮನಸು ಬದುಕು ಭ್ರಮೆಯ
ನಡುವೆ ಸಂಚರಿಸಿ
ಮೌನದ ಒಡವೆ ಧರಿಸಿ ನಕ್ಕಳು
ಒಲವನು ಸಿಂಪಡಿಸೀ

ಆಕಸ್ಮಿಕ ಆದಳೀ
ಪ್ರೇಮ ಯೋಗ
ಅನಿರೀಕ್ಷಿತ ಅನಿಸಲಿ
ಪ್ರಣಯ ರಾಗ

ಸ್ವರ್ಗಾದಿ ಸ್ಪರ್ಶವು
ಸೌಕ್ಯದಿ ಸಂದ್ಯವು
ಏನು ಮಾಯೆಯೋ

ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ

ನೋಡಲು ಮೋಹಕ
ಕೂಡಲು ಪ್ರೇರಕ
ಏನು ಮಾಯಾವೋ

Ee Kannigu Hennigu lyrics in English

Ee Kannigu Hennigu
Yenu Snehavo
Ee Hennigu Preethigu
Yenu Bandhavo

Nodalu Mohaka
Koodalu Preraka
Yenu Maayavo

Ee Kannigu Hennigu
Yenu Snehavo
Ee Hennigu Preethigu
Yenu Bandhavo

Manada Kolada Thiliya Jalada
Mele Manavesedu
Sigada Jagada Sukada Thalake
Nanna Bhara Seledu

Aluva Mogada Olage Thereda
Yedege Jothe Besedu
Ihada Parada Janumaantharada
Katheya Puta Theredu

Aakasmika Endaleeee
Cheluva Baale
Anireekshitha Thandalee
Olava Maale

Gandhada Kanyeyo
Danthada Bombeyoo
Yenu Maayeko

Ee Kannigu Hennigu
Yenu Snehavo
Ee Hennigu Preethigu
Yenu Bandhavo

Sarasi Sarasi Cheluvige Arasi
Bandalu Nannarasi
Kavana Kaavya Naatya Gamaka
Kalegala Singarisi

Kanasu Manasu Baduku Bhrameya
Naduve Sanchirisi
Mounada Odave Dharisi Nakkalu
Olavanu Simpadisi

Aakasmika Aadaree
Premayoga
Anireekshitha Anisadee
Pranaya Raaga

Swargadi Sparshavu S
Oukhyadi Sangavo
Yenu Maayeyo

Ee Kannigu Hennigu
Yenu Snehavo
Ee Hennigu Preethigu
Yenu Bandhavo

More Aakasmika Songs Lyrics

  1. Huttidare Kannada Nadalli Lyrics
  2. Ee Kannigu Hennigu Lyrics
  3. Baaluvantha Hoove Lyrics
  4. Agumbeya Prema Sanjeya Lyrics
  5. Aakasmika Songs Lyrics

Song Details

Baaluvantha Hoove Lyrics – ಬಾಳುವಂತ ಹೂವೆ ಸಾಹಿತ್ಯ – Aakasmika

Baaluvantha Hoove Lyrics are penned by Hamsalekha. The song is sung by Rajkumar. Baaluvantha Hoove lyrics are from the movie Aakasmika starring Rajkumar, Madhavi, And Geetha. Aakasmika released on 20 July 1993 and the movie is directed by T. S. Nagabharana. and produced by S. A. Govindaraju. The music for the movie is composed by Hamsalekha. Baaluvantha Hoove lyrics in Kannada and English is given below.

ಬಾಳುವಂತ ಹೂವೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ರಾಜಕುಮಾರ್ ರವರು. ಈ ಹಾಡು 20 July 1993 ಬಿಡುಗಡೆಯಾದ ರಾಜಕುಮಾರ್, ಮಾಧವಿ, ಮತ್ತು ಗೀತಾ ಅವರು ನಟಿಸಿದ ಆಕಸ್ಮಿಕ ಚಿತ್ರದ ಹಾಡಾಗಿದೆ. ಬಾಳುವಂತ ಹೂವೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಆಕಸ್ಮಿಕ ಚಿತ್ರ ನಿರ್ದೇಶಿಸಿದವರು ಟಿ. ಎಸ್. ನಾಗಾಭರಣ ಮತ್ತು ನಿರ್ಮಾಪಕರು ಎಸ್. ಎ. ಗೋವಿಂದರಾಜು.

  • ಹಾಡು: ಬಾಳುವಂತ ಹೂವೆ
  • ಚಿತ್ರ: ಆಕಸ್ಮಿಕ (20 July 1993)
  • ನಿರ್ದೇಶಕ: ಟಿ. ಎಸ್. ನಾಗಾಭರಣ
  • ನಿರ್ಮಾಪಕ: ಎಸ್. ಎ. ಗೋವಿಂದರಾಜು
  • ಸಂಗೀತ: ಹಂಸಲೇಖ

Baaluvantha Hoove lyrics in Kannada

ಬಾಳುವಂತ ಹೂವೆ ಬಾಡುವ ಆಸೆ ಏಕೆ

ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ

ಕವಲುದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ

ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ

ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯೂ ಕೂಡ ಬೇವು

ಬಾಳು ಒಂದು ಸಂತೆ, ಸಂತೆ ತುಂಬಾ ಚಿಂತೆ
ಮದ್ಯ ಮನಗಳಿಂದ ಚಿಂತೆ ಬೆಳೆವುದಂತೆ

ಅಂಕೆ ಇರದ ಮನಸನು ಡಂಡಿಸುವುದು ನ್ಯಾಯ
ಮೂಖ ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು

ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ

ಬಾಳ ಕದನದಲ್ಲಿ, ಭರವಸೆಗಳು ಬೇಕು
ನಾಳೆ ನನ್ನದೆನ್ನುವ, ನಂಬಿಕೆಗಳು ಬೇಕು

ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ

ಇಲ್ಲಿ ಈಸಬೇಕು, ಇದ್ದು ಜಯಿಸಬೇಕು
ನಾಗರಿಕರಾದಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ
ಮನದ ಡೊಂಕು ಕಾಣದೆ ಜಗವನೇಕೆ ನೀ ದೂರುವೆ

ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ

ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ

ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ

Baaluvantha Hoove lyrics in English

Baaluvantha Hoove Baaduva Aase Yeke

Baaluvantha Hoove Baaduva Aase Yeke
Haaduvantha Kogile Aluva Aase Yeke

Kavalu Daariyalli Baalu Saadhyave
Avali Dhoni Mele Yaana Yogyave

Baaluvantha Hoove Baaduva Aase Yeke
Haaduvantha Kogile Aluva Aase Yeke

Yaarigilla Novu, Yaarigilla Saavu
Vyartha Vyasanadinda Sihiyu Kooda Bevu

Baalu Ondu Sante, Sante Thumba Chinte
Madya Managalinda Chinte Belevudante

Anke Irada Manasanu Dandisuvudu Nyaaya
Mooka Mugdha Dhehava Himsisuvudu Heyaa
Sanna Biruku Saalade Thumbu Doni Tala Seralu
Sanna Aluku Saalade Thumbu Baduku Baradaagalu

Baaluvantha Hoove Baaduva Aase Yeke
Haaduvantha Kogile Aluva Aase Yeke

Baala Kadanadalli, Baravasegalu Beku
Naale Nannadennuva Nambikegalu Beku

Jeevaraashiyalli Maanavarige Aadyate
Naave Moodaradare Jnanakelli Poojyate

Illi Eesabeku, Iddu Jayisabeku
Nagarikaraada Mele Sugunaraagabeku
Ninna Haladhi Kannali Janaraneke Nee Noduve
Manada Donku Kaanade Jagavaneke Nee Dooruve

Baaluvantha Hoove Baaduva Aase Yeke
Baaluvantha Hoove Baaduva Aase Yeke

Kavalu Daariyalli Baalu Saadhyave
Avali Dhoni Mele Yaana Yogyave

Baaluvantha Hoove Baaduva Aase Yeke
Haaduvantha Kogile Aluva Aase Yeke

More Aakasmika Songs Lyrics

  1. Huttidare Kannada Nadalli Lyrics
  2. Ee Kannigu Hennigu Lyrics
  3. Baaluvantha Hoove Lyrics
  4. Agumbeya Prema Sanjeya Lyrics
  5. Aakasmika Songs Lyrics

Song Details