Home Blog Page 31

Aakasmika songs lyrics – ಆಕಸ್ಮಿಕ ಹಾಡುಗಳ ಸಾಹಿತ್ಯ – Dr. Rajkumar

Aakasmika song lyrics in Kannada and English are given below. Aakasmika(1993), the movie is directed by T. S. Nagabharana and produced by S A Govindaraju. The movie stars Rajkumar, Madhavi, Geetha & Others. Aakasmika was released in 1993. Music is given by Hamsalekha. Aakasmika has Huttidare Kannada, Baaluvantha Hoove, Ee Kannigu Hennigu, Aagumbeya Prema & Anuragada Bhoga songs. Read more on Wiki

Aakasmika song lyrics

Huttidare Kannada Nadalli Lyrics – ಹುಟ್ಟಿದರೆ ಕನ್ನಡ ನಾಡಲ್ಲಿ ಸಾಹಿತ್ಯ

Ee Kannigu Hennigu Lyrics – ಈ ಕಣ್ಣಿಗೂ ಹೆಣ್ಣಿಗೂ ಸಾಹಿತ್ಯ – Aakasmika

Baaluvantha Hoove Lyrics – ಬಾಳುವಂತ ಹೂವೆ ಸಾಹಿತ್ಯ – Aakasmika

Agumbeya Prema Sanjeya Lyrics – ಆಗುಂಬೆಯ ಪ್ರೇಮ ಸಂಜೆಯಾ – Aakasmika

ಆಕಸ್ಮಿಕ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ.ಆಕಸ್ಮಿಕ ಚಿತ್ರ ೧೯೯೩ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಟಿ. ಎಸ. ನಾಗಾಭರಣ ಹಾಗೂ ಈ ಚಿತ್ರದ ನಿರ್ಮಾಪಕರು ಎಸ. ಎ. ಗೋವಿಂದ್ರಾಜು. ಆಕಸ್ಮಿಕ ಚಿತ್ರದಲ್ಲಿ ರಾಜಕುಮಾರ್, ಮಾಧವಿ ಹಾಗು ಗೀತಾ ನಟಿಸಿದ್ದು ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಹುಟ್ಟಿದರೆ ಕನ್ನಡ, ಬಾಳುವಂಥ ಹೂವೆ, ಈ ಕಣ್ಣಿಗೂ ಹೆಣ್ಣಿಗೂ, ಆಗುಂಬೆಯ ಪ್ರೇಮ & ಅನುರಾಗದ ಭೋಗ ಹಾಡುಗಳಿವೆ.

  • ಚಿತ್ರ: ಆಕಸ್ಮಿಕ
  • ನಿರ್ಮಾಪಕ: ಎಸ. ಎ. ಗೋವಿಂದ್ರಾಜು
  • ನಿರ್ದೇಶಕ: ಟಿ. ಎಸ. ನಾಗಾಭರಣ
  • ಬಿಡುಗಡೆ: ೧೯೯೩
  • ಸಂಗೀತ: ಹಂಸಲೇಖ
  • ನಟರು: ರಾಜಕುಮಾರ್, ಮಾಧವಿ ಹಾಗು ಗೀತಾ

Halliyadarenu Shiva Lyrics – ಹಳ್ಳಿಯಾದರೇನು ಶಿವ ಸಾಹಿತ್ಯ

Halliyadarenu Shiva Lyrics are penned by Chi. Udaya Shankar. The song is sung by P. B. Sreenivas. Halliyadarenu Shiva lyrics are from the movie Mayor Muthanna starring Rajkumar, M. P. Shankar, Bharathi, Balakrishna, Kanchana, Thoogudeepa Srinivas & Others. Mayor Muthanna released in 1969 and the movie is directed by Siddalingaiah. and produced by Ambuja Dwarakeesh. The music for the movie is composed by Rajan-nagendra. Halliyadarenu Shiva lyrics in Kannada and English is given below.

ಹಳ್ಳಿಯಾದರೇನು ಶಿವ ಹಾಡಿನ ಸಾಹಿತ್ಯ ಬರೆದವರು ಚಿ. ಉದಯ ಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಬಿ. ಶ್ರೀನಿವಾಸ್ ರವರು. ಈ ಹಾಡು 1969 ಬಿಡುಗಡೆಯಾದ ರಾಜಕುಮಾರ್, ಎಂ. ಪಿ. ಶಂಕರ್, ಭಾರತೀ, ಬಾಲಕೃಷ್ಣ, ಕಂಚನ, ತೂಗುದೀಪ ಶ್ರೀನಿವಾಸ್ ಅವರು ನಟಿಸಿದ ಮೇಯರ್ ಮುತ್ತಣ್ಣ  ಚಿತ್ರದ ಹಾಡಾಗಿದೆ. ಹಳ್ಳಿಯಾದರೇನು ಶಿವ ಹಾಡಿಗೆ ಸಂಗೀತ ಕೊಟ್ಟವರು ರಾಜನ್-ನಾಗೇಂದ್ರ ರವರು. ಮೇಯರ್ ಮುತ್ತಣ್ಣ ಚಿತ್ರ ನಿರ್ದೇಶಿಸಿದವರು ಸಿದ್ದಲಿಂಗಯ್ಯ ಮತ್ತು ನಿರ್ಮಾಪಕರು ಅಂಬುಜಾ ದ್ವಾರಕೀಶ್.

  • ಹಾಡು: ಹಳ್ಳಿಯಾದರೇನು ಶಿವ
  • ಚಿತ್ರ: ಮೇಯರ್ ಮುತ್ತಣ್ಣ (1969)
  • ನಿರ್ದೇಶಕ: ಸಿದ್ದಲಿಂಗಯ್ಯ
  • ನಿರ್ಮಾಪಕ: ಅಂಬುಜಾ ದ್ವಾರಕೀಶ್
  • ಸಂಗೀತ: ರಾಜನ್-ನಾಗೇಂದ್ರ

Halliyadarenu Shiva lyrics in Kannada

ಹಳ್ಳಿಯಾದರೇನು ಶಿವ
ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ
ಎಲ್ಲಾ… ನಿನ್ನಂತೆ ಶಿವ
ಜಗವೆಲ್ಲಾ ನಿನ್ನದೇ ಶಿವ

ಎಲ್ಲಾ ಸಂಪತ್ತನಿತ್ತೆ
ಎಲ್ಲರಿಗೆಂದೇ ಕೊಟ್ಟೆ
ಎಲ್ಲಾ ಸಂಪತ್ತನಿತ್ತೆ
ಎಲ್ಲರಿಗೆಂದೇ ಕೊಟ್ಟೆ

ಹಂಚಿಕೊಂಡು ಬಾಳಲರಿಯದ
ದುರಾಸೆ ಜನ
ವಂಚನೆಯ ಮಾಡುತಿರುವರೋ…

ಬಡವರನ್ನು ತುಳಿದು
ಅಹಂಕಾರದಲ್ಲಿ ಮೆರೆದು
ಅನ್ಯಾಯ ಮಾಡುತಿರುವರೋ

ಹಳ್ಳಿಯಾದರೇನು ಶಿವ
ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ
ಎಲ್ಲಾ ನಿನ್ನಂತೆ ಶಿವ..
ಜಗವೆಲ್ಲಾ ನಿನ್ನದೇ ಶಿವ

ಮಹಡಿಯಲ್ಲಿದ್ದರೇನು
ಗುಡಿಸಲಲ್ಲಿದ್ದರೇನು
ಮಹಡಿಯಲ್ಲಿದ್ದರೇನು
ಗುಡಿಸಲಲ್ಲಿದ್ದರೇನು

ಹಸಿವಿಗೇ ಅನ್ನ ತಿನ್ನದೇ
ಚಿನ್ನವನ್ನು ತಿನ್ನಲು ಸಾಧ್ಯವೇನು

ಸ್ವಾರ್ಥದಿಂದ ಕೂಡಿ
ಏನೇನೋ ಆಟವಾಡಿ
ಬರಿಗೈಲಿ ಕಡೆಗೆ ನಡೆವರು

ಹಳ್ಳಿಯಾದರೇನು ಶಿವ
ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ
ಎಲ್ಲಾ ನಿನ್ನಂತೆ ಶಿವ
ಜಗವೆಲ್ಲಾ ನಿನ್ನದೇ ಶಿವ
ಎಲ್ಲ ನಿನ್ನಂತೆ ಶಿವ
ಜಗವೆಲ್ಲಾ ನಿನ್ನದೇ ಶಿವ

Halliyadarenu Shiva lyrics in English

Halliyadarenu Shiva
Dilliyadarenu Shiva
Janarella Onde Shiva
Ella Ninnanthe Shiva
Jagavella Ninnade Shiva

Ella Sampathallittu
Ellirigende Kotte
Ella Sampathallitte
Ellirigende Kotte

Hanchikondu Balalariyada
Duraase Jana
Hm Vanchaneya Maduthiruvaru

Badavarannu Thulidu
Ahankaaradalli Meredu
Anyaya Maduthiruvaru..

Halliyadarenu Shiva
Dilliyadarenu Shiva
Janarella Onde Shiva
Ella Ninnanthe Shiva
Jagavella Ninnade Shiva

Mahadiyalliddarenu
Gudisalalliddarenu
Mahadiyalliddarenu
Gudisalalliddarenu

Hasivige Anna Thinnade..
Chinnavanu Thinnalu Saadyavenu

Swarthadinda Koodi
Eneno Aatavadi
Barigaili Kadege Nadevaru..

Halliyadarenu Shiva
Dilliyadarenu Shiva
Janarella Onde Shiva
Ella Ninnanthe Shiva
Jagavella Ninnade Shiva
Ella Ninnanthe Shiva
Jagavella Ninnade Shiva

More From Mayor Muthanna songs lyrics

  1. Onde naadu onde kulavu lyrics

Song Details

Power of Youth Song Lyrics (Yuvarathnaa) – ಪವರ್ ಆಫ್ ಯೂಥ್

Power Of Youth Song Lyrics are penned by Santosh Ananddram. The song is sung by Nakash Aziz. Power Of Youth Song lyrics are from the movie Yuvarathnaa starring Puneeth Rajkumar, Sayyeshaa Saigal, Sonu Gowda, Dhananjaya, Prakash Raj, Diganth Manchale & Other. Yuvarathnaa release date is yet to be announced, but according to the rumors it may release in 2021 and the movie is directed by Santosh Ananddram. and produced by Vijay Kiragandur. The music for the movie is composed by Thaman S. Power Of Youth Song lyrics in Kannada and English is given below.

ಪವರ್ ಆಫ್ ಯೂಥ್ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ಆನಂದ್ರಾಮ್ ರವರು ಹಾಗು ಈ ಹಾಡನ್ನು ಹಾಡಿದವರು ನಕಾಶ್ ಅಜಿಜ್ ರವರು. ಈ ಹಾಡು 2021 ಬಿಡುಗಡೆಯಾದ ಪುನೀತ್ ರಾಜಕುಮಾರ್, ಸೈಷಾ ಸೈಗಲ್, ಸೋನು ಗೌಡ, ಧನಂಜಯ, ಪ್ರಕಾಶ್ ರಾಜ್, ದಿಗಂತ್ ಮಂಚಾಲೆ ಅವರು ನಟಿಸಿದ ಯುವರತ್ನ  ಚಿತ್ರದ ಹಾಡಾಗಿದೆ. ಪವರ್ ಆಫ್ ಯೂಥ್ ಹಾಡಿಗೆ ಸಂಗೀತ ಕೊಟ್ಟವರು ತಮನ್ ಎಸ್ ರವರು. ಯುವರತ್ನ ಚಿತ್ರ ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕರು ವಿಜಯ್ ಕಿರಗಂದೂರ್.

  • ಹಾಡು: ಪವರ್ ಆಫ್ ಯೂಥ್
  • ಚಿತ್ರ: ಯುವರತ್ನ (2021)
  • ನಿರ್ದೇಶಕ: ಸಂತೋಷ್ ಆನಂದ್ರಾಮ್
  • ನಿರ್ಮಾಪಕ: ವಿಜಯ್ ಕಿರಗಂದೂರ್
  • ಸಂಗೀತ: ತಮನ್ ಎಸ್

Power Of Youth Song lyrics in Kannada

ಯುವ… ಯುವ…
ಯುವ… ಯುವ…

ಜಾಗೊ ಜಾಗೋರೆ ಜಾಗೊ
ನಿನ್ನ ಕನಸು ನೀನಾಗು
ಮುಟ್ಟು ಗುರಿಯನ್ನ ಯುವ

ನುಗ್ಗು ನುಗ್ಗು ನೀ ನುಗ್ಗು
ನಿನ್ನ ಸೈನ್ಯ ನೀನಾಗು
ಬಿಟ್ಟು ಭಯವನ್ನ ಯುವ

ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ನಿನ್ನ ಬದುಕಿಗೆ ನೀನೆ ಕನ್ನಡಿ
ನಿನ್ನ ನಂಬಿ ಸಾಗು

ಹೇ
ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ
ನೂರು ಸಾರಿ ಕೂಗು

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್

ಯುವ… ಯುವ…

ಚಾಲೆಂಜ್ ಯಾವುದೇ ಬರಲಿ
ಚಾಲೆಂಜ್ ಯಾರದೇ ಇರಲಿ
ಎದುರಿಸು ನೀನು ಎದುರಾಳಿಯನು
ಹಿಂದೆ ತಿರುಗಿ ನೋಡದೆ ಯುವ

ಗೆಲುವು ಯಾರಪ್ಪನದಲ್ಲ
ಯಶಸ್ಸು ಒಬ್ಬನದಲ್ಲ
ಪಟ್ಟರೆ ಶ್ರಮವ ಒಳ್ಳೆಯದಿನವ
ಕಾಣುವೆ ನೀನು ನಡಿ-ನಡಿ ಯುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಕಾಲು ಎಳೆಯೋ
ಜನರ ನಡುವೆ
ಕಾಲರ ಎತ್ತುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಅನುಮಾನ ಪಟ್ಟ
ಜನರ ಫೋನ್ಅಲಿ
ಡಿ.ಪಿ. ಆಗುವ

ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ಛಲದಿಂದ ನಿಲ್ಲು ನಗುವಲ್ಲೇ ಕೊಲ್ಲು
ಅವಮಾನ ಮಾಡಿದವರಾ

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್

ಕಾಮೆಂಟು ಮಾಡೋವ್ರೆಲ್ಲ
ಕೆಲಸಾನ ಮಾಡೋವ್ರಲ್ಲ
ಟೀಕೆಗಳಿಗೆ ಕಿವಿಕೊಡಬೇಡ
ನಿನಗೆ ಅವರು ಹೋಲಿಕೆ ಅಲ್ಲ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ನಾವ್ ಸೋಲಲಿ ಅಂತ
ಕಾಯುತ್ತಿರುವ
ಕಾಯ್ಸುತ್ತ ಇರುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಪರೀಕ್ಷೆಯಲ್ಲಿ
ಫೇಲ್ ಆಗೋರು
ಬದುಕು ಕಟ್ಟುವ

ಹೇ
ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ
ನೂರು ಸಾರಿ ಕೂಗು

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್

Power Of Youth Song lyrics in English

Yuva… Yuva…
Yuva… Yuva…

Jaago Jaagore Jaago
Ninna Kanasu Neenaagu
Muttu Guriyanna Yuva

Nuggu Nuggu Nee Nuggu
Ninna Sainya Neenagu
Bittu Bhayavanna Yuva

Gellabeku Nee Nillo Varegu
Nillabeku Nee Gello Varegu
Ninna Badukige Neene Kannadi
Ninna Nambi Saagu

Hey
Hesaru Maadu Hasiraago Haage
Usiru Hodaru Hesariro Haage
Aa Charitrege Neene Munnudi
Nooru Saari Koogu

Power of Youth
Power of Youth
Power of Youth
Power of Youth

Yuva… Yuva…

Challenge Yaavude Barali
Challenge Yaarade Irali
Edurisu Neenu Eduraaliyanu
Hinde Thirugi Nodade Yuva

Geluvu Yaarappanadalla
Yashassu Obbanadalla
Pattare Shramava Olleyadinava
Kaanuve Neenu Nadi-nadi Yuva

Hey Yuva Yuva (Hey)
Hey Yuva Yuva (Hey)

Kaalu Eleyo
Janara Naduva
Collar Yetthuva

Hey Yuva Yuva (Hey)
Hey Yuva Yuva (Hey)

Anumaana Patta
Janara Phone-ina
DP Aaguva

Gellabeku Nee Nillo Varegu
Nillabeku Nee Gello Varegu
Chaladinda Nillu Naguvalle Kollu
Avamaana Maadidavaraa

Power of Youth
Power of Youth

Comment-u Maadovrella
Kelasaana Maadovralla
Teekegalige Kivikodabeda
Ninage Avaru Holike Alla

Hey Yuva Yuva (Hey)
Hey Yuva Yuva (Hey)

Naav Solali Antha
Kaayutthiruva
Kaaysuttha Iruva

Hey Yuva Yuva (Hey)
Hey Yuva Yuva (Hey)

Pareeksheyalli
Fail Aagoru
Badaku Kattuva

Hey
Hesaru Maadu Hasiraago Haage
Usiru Hodaru Hesariro Haage
Aa Charitrege Neene Munnudi
Nooru Saari Koogu

Power of Youth
Power of Youth
Power of Youth

More Yuvarathnaa songs lyrics

  1. Neenaade Naa Lyrics
  2. Oorigobba Raaja Lyrics
  3. Paatashaala Song Lyrics
  4. Feel The Power Lyrics

Song Details

Yaava Hoovu Yaara Mudigo Lyrics – ಯಾವ ಹೂವು ಯಾರ ಮುಡಿಗೋ – Besuge

Yaava Hoovu Yaara Mudigo Lyrics are penned by Shyamsundar Kulkarni. The song is sung by S. P. Balasubrahmanyam. Yaava Hoovu Yaara Mudigo lyrics are from the movie Besuge starring Srinath, Manjula, And K. S. Ashwath. Besuge released in 1976, and the movie is directed by Geethapriya. and produced by Padmaprabha. The music for the movie is composed by Vijaya Bhaskar. Yaava Hoovu Yaara Mudigo lyrics in Kannada and English is given below.

ಯಾವ ಹೂವು ಯಾರ ಮುಡಿಗೋ ಹಾಡಿನ ಸಾಹಿತ್ಯ ಬರೆದವರು ಶ್ಯಾಮಸುಂದರ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ರವರು. ಈ ಹಾಡು 1976 ಬಿಡುಗಡೆಯಾದ ಶ್ರೀನಾಥ್, ಮಂಜುಳಾ, ಮತ್ತು ಕೆ. ಎಸ್. ಅಶ್ವಥ್ ಅವರು ನಟಿಸಿದ ಬೆಸುಗೆ ಚಿತ್ರದ ಹಾಡಾಗಿದೆ. ಯಾವ ಹೂವು ಯಾರ ಮುಡಿಗೋ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ಬೆಸುಗೆ ಚಿತ್ರ ನಿರ್ದೇಶಿಸಿದವರು ಗೀತಪ್ರಿಯ ಮತ್ತು ನಿರ್ಮಾಪಕರು ಪದ್ಮಪ್ರಭಾ.

  • ಹಾಡು: ಯಾವ ಹೂವು ಯಾರ ಮುಡಿಗೋ
  • ಚಿತ್ರ: ಬೆಸುಗೆ (1976)
  • ನಿರ್ದೇಶಕ: ಗೀತಪ್ರಿಯ
  • ನಿರ್ಮಾಪಕ: ಪದ್ಮಪ್ರಭಾ
  • ಸಂಗೀತ: ವಿಜಯ ಭಾಸ್ಕರ್

Yaava Hoovu Yaara Mudigo lyrics in Kannada

ಯಾವ ಹೂವು ಯಾರ ಮುಡಿಗೋ

ಯಾರ ಒಲವು ಯಾರ ಕಡೆಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂತ ಪ್ರೇಮದಾಟದೇ ಯಾರ ಹೃದಯ ಯಾರಿಗೋ

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ

ಒಂದು ಮನದ ಯೋಚನೆ ಒಂದು ಮನಕೆ ಸೂಚನೆ
ಯಾರು ಅರಿಯಲಾರರು ಯಾರ ಪಾಲು
ಯಾರಿಗೋ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಮೋಹ ಪಾಶ ಎಸೆಯಿತು ಒಂದು ಪಾಠ ಕಳಿಸಿತು
ಇಂತ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂತ ಪ್ರೇಮದಾಟದೇ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

Yaava Hoovu Yaara Mudigo lyrics in English

Yaava Hoovu Yaara Mudigo
Yaara Olavu Yaara Kadego

Yaava Hoovu Yaara Mudigo
Yaara Olavu Yaara Kadego
Inta Premadaatade Yaara Hrudaya Yaarigo

Yaava Hoovu Yaara Mudigo
Yaara Olavu Yaara Kadego

Mukhadi Ondu Bhaavane Kannaleno Kaamane
Mukhadi Ondu Bhaavane Kannaleno Kaamane
Ondu Manada Yochane Ondu Manake Soochane
Yaaru Ariyalaararu Yaara Paalu Yaarigo Yaarigo

Yaava Hoovu Yaara Mudigo
Yaara Olavu Yaara Kadego

Ondu Sumavu Aralitu Dhumbiyannu Olisitu
Ondu Sumavu Aralitu Dhumbiyannu Olisitu
Moha Paasha Eseyitu Ondu Paatha Kalisitu
Inta Paata Kalisalu Guruvu Yaaru Yaarigo Yaarigo

Yaava Hoovu Yaara Mudigo
Yaara Olavu Yaara Kadego

Endo Huttidaaseyu Indu Manava Thattitu
Endo Huttidaaseyu Indu Manava Thattitu
Manada Kadava Tereyalu Bere Guriya Muttitu
Yaaru Helaballaru Yaara Payana Elligo Elligo

Yaava Hoovu Yaara Mudigo
Yaara Olavu Yaara Kadego
Inta Premadaatade Yaara Hrudaya Yaarigo

Yaava Hoovu Yaara Mudigo
Yaara Olavu Yaara Kadego

More From Besuge Movie Songs Lyrics

  1. More From Besuge Movie Songs Lyrics
  2. Vasantha Baredanu Song lyrics
  3. Besuge Besuge Song Lyrics

Song Details

Amma Amma I Love You Lyrics – ಅಮ್ಮ ಅಮ್ಮ ಐ ಲವ್ ಯು – Maurya (Puneeth)

0

Amma Amma I Love You Lyrics are penned by S. Narayan. The song is sung by Shaan. Amma Amma I Love You lyrics are from the movie Maurya starring Puneeth Rajkumar And Meera Jasmine. Maurya released in 2004 and the movie is directed by S.narayan and produced by Rockline Venkatesh. The music for the movie is composed by Gurukiran. Amma Amma I Love You song lyrics in Kannada and English is given below.

ಅಮ್ಮ ಅಮ್ಮ ಐ ಲವ್ ಯು ಹಾಡಿನ ಸಾಹಿತ್ಯ ಬರೆದವರು ಎಸ್. ನಾರಾಯಣ್ ರವರು ಹಾಗು ಈ ಹಾಡನ್ನು ಹಾಡಿದವರು ಶಾನ್ ರವರು. ಈ ಹಾಡು 2004 ಬಿಡುಗಡೆಯಾದ ಪುನೀತ್ ರಾಜಕುಮಾರ್ ಮತ್ತು ಮೀರಾ ಜಾಸ್ಮಿನ್ ಅವರು ನಟಿಸಿದ ಮೌರ್ಯ ಚಿತ್ರದ ಹಾಡಾಗಿದೆ. ಅಮ್ಮ ಅಮ್ಮ ಐ ಲವ್ ಯು ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ ರವರು. ಮೌರ್ಯ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ರಾಕಲೈನ್ ವೆಂಕಟೇಶ್.

  • ಹಾಡು: ಅಮ್ಮ ಅಮ್ಮ ಐ ಲವ್ ಯು
  • ಚಿತ್ರ: ಮೌರ್ಯ (2004)
  • ನಿರ್ದೇಶಕ: ಎಸ್. ನಾರಾಯಣ್
  • ನಿರ್ಮಾಪಕ: ರಾಕಲೈನ್ ವೆಂಕಟೇಶ್
  • ಸಂಗೀತ: ಗುರುಕಿರಣ

Amma Amma I Love You lyrics in Kannada

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು…
ಅಮ್ಮ ಅಮ್ಮ ಐ ಲವ್ ಯು…

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು…
ಅಮ್ಮ ಅಮ್ಮ ಐ ಲವ್ ಯು…

ಸೈನ್ಸು ಮ್ಯಾಥ್ಸು ಪಾಠ ಕಲಿತೆ ತಲೆಯಳುಳಿದಿಲ್ಲ
ಮಾರ್ನಿಂಗ್ ಈವನಿಂಗ್ ನೀನೆ
ನನಗೆ ಬೇರೆ ತಿಳಿದಿಲ್ಲ

ಜಗವೇನೆ ನಿನ್ನಯ ಮಡಿಲಲ್ಲಿ
ಜನ್ಮವೆಲ್ಲಾ ಕಳೆಯುವೆ ನಾನಿಲ್ಲಿ
ಬಿಡಿಸದಾ ಗೆಳೆತನಾ ಓ ಲವ್ ಲೀ ಮಮ್ಮೀ ಡಿಯರ್

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು…
ಅಮ್ಮ ಅಮ್ಮ ಐ ಲವ್ ಯು…

ನಾನು ಪಡೆದ ಆಯಸ್ಸೆಲ್ಲಾ ನಿನಗೆ ಬರೆದಿಡುವೆ
ನಿನ್ನ ಚೆಲುವ ನಗುವಿನಲ್ಲಿ ನಾನು ಬೆರೆತಿರುವೆ

ಇದು ಯಾತರ ಯಾತರ ಸಂಬಂಧ
ಜಗಕಂತೂ ಕೇಳದ ಈ ಬಂಧ
ಹೊಸತನ ಗೆಳೆತನ
ಇವಳೇ ಮೈ ಗ್ರೇಟೆಸ್ಟ್ ಮದರ್

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು…
ಅಮ್ಮ ಅಮ್ಮ ಐ ಲವ್ ಯು…

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು…
ಅಮ್ಮ ಅಮ್ಮ ಐ ಲವ್ ಯು…

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ

Amma Amma I Love You lyrics in English

Nooru Sari Helidaru Na Aase Teeralla
Janma Poorti Haadidaru Na Padave Mugiyalla
Amma Amma I Love You…
Amma Amma I Love You…

Scienceu, Mathsu Patha Kalite Taleyal Uldilla
Morning Evening Neene
Nanage Bere Tilidilla

Jagavene Ninnaya Madilalli
Jagavella Kaleyuve Naanilli
Bidisada Gelethana O Lovely Mummy Dear

Nooru Sari Helidaru Na Aase Teeralla
Janma Poorti Haadidaru Na Padave Mugiyalla
Amma Amma I Love You…
Amma Amma I Love You…

Naanu Padeda Aayassella Ninage Barediduve
Ninna Cheluva Naguvinalli Naanu Beretiruve

Idu Yathara Yathara Sambandha
Jaga Kandu Kelada Ee Bandha
Hosathana Gelethana
Ivaley My Greatest Mother

Nooru Sari Helidaru Na Aase Teeralla
Janma Poorti Haadidaru Na Padave Mugiyalla
Amma Amma I Love You…
Amma Amma I Love You…

Nooru Sari Helidaru Na Aase Teeralla
Janma Poorti Haadidaru Na Padave Mugiyalla
Amma Amma I Love You…
Amma Amma I Love You…

Nooru Sari Helidaru Na Aase Teeralla
Janma Poorti Haadidaru Na Padave Mugiyalla

More From Maurya Songs Lyrics

  1. Usiraguve Hasiraguve Song Lyrics
  2. Simpallag Heltin Kele Lyrics
  3. Pilla Pilla Telugu Pilla Kannada song lyrics

Song Details

Usiraguve Hasiraguve Song Lyrics – ಉಸಿರಾಗುವೆ ಹಸಿರಾಗುವೆ ಸಾಹಿತ್ಯ – Maurya

Usiraguve Hasiraguve Song Lyrics are penned by K.kalyan. The song is sung by Srinivas And Shreya Ghoshal. Usiraguve Hasiraguve Song lyrics are from the movie Maurya starring Puneeth Rajkumar And Meera Jasmine. Maurya released in 2004 and the movie is directed by S.narayan. and produced by Rockline Venkatesh. The music for the movie is composed by Gurukiran. Usiraguve Hasiraguve Song lyrics in Kannada and English is given below.

ಉಸಿರಾಗುವೆ ಹಸಿರಾಗುವೆ ಹಾಡಿನ ಸಾಹಿತ್ಯ ಬರೆದವರು ಕೆ. ಕಲ್ಯಾಣ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೀನಿವಾಸ ಮತ್ತು ಶ್ರೇಯಾ ಘೋಷಾಲ ರವರು. ಈ ಹಾಡು 2004 ಬಿಡುಗಡೆಯಾದ ಪುನೀತ್ ರಾಜಕುಮಾರ್ ಮತ್ತು ಮೀರಾ ಜಾಸ್ಮಿನ್ ಅವರು ನಟಿಸಿದ ಮೌರ್ಯ ಚಿತ್ರದ ಹಾಡಾಗಿದೆ. ಉಸಿರಾಗುವೆ ಹಸಿರಾಗುವೆ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ ರವರು. ಮೌರ್ಯ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ರಾಕಲೈನ್ ವೆಂಕಟೇಶ್.

  • ಹಾಡು: ಉಸಿರಾಗುವೆ ಹಸಿರಾಗುವೆ
  • ಚಿತ್ರ: ಮೌರ್ಯ (2004)
  • ನಿರ್ದೇಶಕ: ಎಸ್. ನಾರಾಯಣ್
  • ನಿರ್ಮಾಪಕ: ರಾಕಲೈನ್ ವೆಂಕಟೇಶ್
  • ಸಂಗೀತ: ಗುರುಕಿರಣ

Usiraguve Hasiraguve Song lyrics in Kannada

ಗಂಡು: ಉಸಿರಾಗುವೆ ಹಸಿರಾಗುವೆ
ಆ ಸೂರ್ಯ ಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ
ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ…

ಹೆಣ್ಣು: ಉಸಿರಾಗುವೆ ಊಂ… ಹಸಿರಾಗುವೆ

ಗಂಡು: ಹಸಿವು ಇಲ್ಲ ನಿದಿರೆ ಇಲ್ಲ ಹೃದಯಾ ನಿನ ಪ್ರೀತಿ ಜಪಿಸುತಿದೆ

ಹೆಣ್ಣು: ಹಗಲು ರಾತ್ರಿ ದಿನವು ನಿನ್ನ ನೆನಪೆ ನನ್ನನ್ನು ಕೆಣಕುತಿದೆ

ಗಂಡು: ಇಲ್ಲೂ ನೀನೆ ಅಲ್ಲೂ ನೀನೆ ಎಲ್ಲೆಲ್ಲು ನೀನೆ ಒಲವೆ

ಹೆಣ್ಣು: ಈ ದೇಹಕು ಈ ಪ್ರಾಣಕು ಪ್ರೀತಿ ಒಂದೇ ಉಸಿರಾಟವು

ಗಂಡು: ಉಸಿರಾಗುವೆ ಹಸಿರಾಗುವೆ

ಹೆಣ್ಣು: ಮಧುರ ನಮ್ಮ ಅಮರ ಪ್ರೇಮ ನಮಗೆ ಸೋಲಿಲ್ಲ ಕನಸಲ್ಲೂ

ಗಂಡು: ಕವಿತೆ ಆಗಿ ಚರಿತೆ ಆಗಿ ಜೊತೆಗೆ ಕಳೆಯೋಣ ಜನುಮಗಳು

ಹೆಣ್ಣು: ಜಗವೆ ಹೇಳು ತಿಳಿಸಿ ಹೇಳು ಒಲವೇ ನಮ್ಮ ಬಾಳು

ಗಂಡು: ಮಣ್ಣಾಣೆಗೂ ಮನದಾಣೆಗೂ ಕೈ ಬಿಡೆನು ನಾ ಎಂದೆಂದಿಗೂ

ಹೆಣ್ಣು: ಉಸಿರಾಗುವೆ

ಗಂಡು: ಉಸಿರಾಗುವೆ

ಹೆಣ್ಣು: ಹಸಿರಾಗುವೆ

ಗಂಡು: ಹಸಿರಾಗುವೆ

ಹೆಣ್ಣು: ಆ ಸೂರ್ಯ ಚಂದ್ರ ಇರುವವರೆಗೂ ಆಕಾಶ ಭೂಮಿ ಇರುವವರೆಗೂ

ಇಬ್ಬರೂ: ನನ್ನಾಣೆಗೂ ನಿನ್ನಾಣೆಗೂ ಜೊತೆ ಇರುವೆ ನಾ ಎಂದೆಂದಿಗೂ

Usiraguve Hasiraguve Song lyrics in English

Male: Usiraguve Hasiraguve
Aa Surya Chandra Iruvavaregu
Akasha Bhumi Iruvavaregu
Nannanegu Ninnanegu Jothe
Iruve Na Yendendhigu

Female: Usiraguve Umm Hasiraguve

Male: Hasivu Illa Nidhire Illa Hrudaya Ninna Preeti Japisutide

Female: Hagalu Ratri Dinavu Ninna Nenape Nannannu Kenakutide

Male: Ellu Neene Allu Neene Yellallu Neene Olave

Female: E Dehaku E Pranaku Preeti Ondhe Usiratavu

Male: Usiraguve Hasiraguve

Female: Madura Namma Amara Prema Namage Solilla Kanasallu

Male: Kavite Aagi Charite Aagi Jotege Nodeyona Janumadalu

Female: Jagave Kelu Tilisi Helu Olave Namma Balu

Male: Mannanegu Manadanegu Kaibidenu Naa Yendendigu

Female: Usiraguve

Male: Usiraguve

Female: Hasiraguve

Male: Hasiraguve

Female: Aa Surya Chandra Iruvavaregu
Akasha Bhumi Iruvavaregu

Both: Nannanegu Ninnanegu
Jothe Iruve Na Yendendhigu

More From Maurya Songs Lyrics

  1. Amma Amma I Love You Lyrics
  2. Simpallag Heltin Kele Lyrics
  3. Pilla Pilla Telugu Pilla Kannada song lyrics

Song Details

Mathadu Saku Lyrics – ಮಾತಾಡು ಸಾಕು ಮೌನ ಬಿಸಾಕು – Kariya

Mathadu Saku Lyrics are penned by V. Nagendra Prasad. The song is sung by Gurukiran. Mathadu Saku lyrics are from the movie Kariya starring Darshan Thoogudeepa And Abinayasri. Kariya released in 2003 and the movie is directed by Prem. and produced by Anekal Balaraju. The music for the movie is composed by Gurukiran. Mathadu Saku lyrics in Kannada and English is given below.

ಮಾತಾಡು ಸಾಕು ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ ರವರು ಹಾಗು ಈ ಹಾಡನ್ನು ಹಾಡಿದವರು ಗುರುಕಿರಣ ರವರು. ಈ ಹಾಡು 2003 ಬಿಡುಗಡೆಯಾದ ದರ್ಶನ ತೂಗುದೀಪ ಮತ್ತು ಅಭಿನಯಶ್ರೀ ಅವರು ನಟಿಸಿದ ಕರಿಯ ಚಿತ್ರದ ಹಾಡಾಗಿದೆ. ಮಾತಾಡು ಸಾಕು ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ ರವರು. ಕರಿಯ ಚಿತ್ರ ನಿರ್ದೇಶಿಸಿದವರು ಪ್ರೇಮ್ ಮತ್ತು ನಿರ್ಮಾಪಕರು ಆನೇಕಲ್ ಬಲರಾಜು.

  • ಹಾಡು: ಮಾತಾಡು ಸಾಕು
  • ಚಿತ್ರ: ಕರಿಯ (2003)
  • ನಿರ್ದೇಶಕ: ಪ್ರೇಮ್
  • ನಿರ್ಮಾಪಕ: ಆನೇಕಲ್ ಬಲರಾಜು
  • ಸಂಗೀತ: ಗುರುಕಿರಣ

Mathadu Saku lyrics in Kannada

ಮಾತಾಡು ಸಾಕು ಮೌನ ಬಿಸಾಕು

ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ

ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ

ತಲೆ ಮೇಲೆ ನೂರು ತಲೆ ಬೀಳಲಿ
ಭೂಮೀನೆ ಚೂರು ಚೂರಾಗಲಿ

ಪ್ರೀತೀಲಿ ನಾನು ನರ ರಾಕ್ಷಸ
ನರ ನಾಡಿ ಎಲ್ಲ ನಿನಗೆ ವಶ

ಯಾಕೆ ಹೀಗ್ಗೆ ಚಿಟ್ಟೆ ಆದೆ ಮರೆಯಾಗಿ ಹೋದೆ
ಐ ಲವ್ ಯು ಐ ಲವ್ ಯು

ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ

ಮಚ್ಚಲ್ಲಿ ಮನಸು ಹೊಡೆದಾಕಿದೆ
ಹುಚ್ಚಾಗಿ ನಾನು ಅಲೆದಾಡಿದೆ

ನೀನೊಂದು ಮಾಯಾ ಮುತ್ತು ಕಣೆ
ಹಿಡಿಯೋದು ನನಗೆ ಗೊತ್ತು ಕಣೆ

ಯಾಕೆ ಹೀಗ್ಗೆ ಚಿಟ್ಟೆ ಆದೆ ಮರೆಯಾಗಿ ಹೋದೆ
ಐ ಲವ್ ಯು ಐ ಲವ್ ಯು

ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ

Mathadu Saku lyrics in English

Mathadu Saku Mauna Bisaaku

Mathadu Saku Mauna Bisaaku
Horaaduvaa Dammide
Hudukaaduvaa Dillide

Mathadu Saku Mauna Bisaaku
Horaaduvaa Dammide
Hudukaaduvaa Dillide

Tale Mele Nooru Tale Bilali
Bhoomine Churu Churaagali

Preethili Naanu Nararaakshasa
Naranaadiyalla Ninage Vasha

Yaake Heege Chitte Haage Mareyaagi Hode
I Love You Love You

Mathadu Saku Mauna Bisaaku
Horaaduvaa Dammide
Hudukaaduvaa Dillide

Macchalli Manassu Hodedhaakide
Hucchaagi Naanu Aledaadide

Neenondu Maayaa Mutthu Kane
Hidiyodu Nanage Gottu Kane

Yaake Heege Chitte Haage Mareyaagi Hode
I Love You Love You

Mathadu Saku Mauna Bisaaku
Horaaduvaa Dammide
Hudukaaduvaa Dillide

More From Kariya Songs Lyrics

  1. Kenchalo Manchalo Lyrics
  2. Hrudayada Olage Song Lyrics
  3. Nannali Nanilla Song Lyrics
  4. El Ellinda Song Lyrics

Listen to the Album on

Song Details

Sheshadrivasa Sri Tirumalesha Song Lyrics in Kannada – ಶೇಶಾದ್ರಿವಾಸ ಶ್ರೀ ತಿರುಮಲೇಶ

Sheshadrivasa Sri Tirumalesha Song Lyrics are penned by R. N. Jayagopal. The song is sung by Rajesh Krishnan & Manjula Gururaj. Sheshadrivasa Sri Tirumalesha Song lyrics are from the movie Jeevanadi starring Vishnuvardhan, Kushboo, Ananth Nag & Urvashi. Jeevanadi released in 1996 and the movie is directed by D. Rajendra Babu. and produced by P. Dhanraj. The music for the movie is composed by Koti. Sheshadrivasa Sri Tirumalesha Song lyrics in Kannada and English is given below.

ಶೇಶಾದ್ರಿವಾಸ ಶ್ರೀ ತಿರುಮಲೇಶ ಹಾಡಿನ ಸಾಹಿತ್ಯ ಬರೆದವರು ಅರ. ಏನ್. ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ರಾಜೇಶ್ ಕೃಷ್ಣನ್ ಮತ್ತು ಮಂಜುಳಾ ಗುರುರಾಜ್ ರವರು. ಈ ಹಾಡು 1996 ಬಿಡುಗಡೆಯಾದ ವಿಷ್ಣುವರ್ಧನ್, ಖುಷಬು, ಅನಂತ್ ನಾಗ್ ಮತ್ತು ಊರ್ವಶಿ ಅವರು ನಟಿಸಿದ ಜೀವನದಿ  ಚಿತ್ರದ ಹಾಡಾಗಿದೆ. ಶೇಶಾದ್ರಿವಾಸ ಶ್ರೀ ತಿರುಮಲೇಶ ಹಾಡಿಗೆ ಸಂಗೀತ ಕೊಟ್ಟವರು ಕೋಟಿ ರವರು. ಜೀವನದಿ ಚಿತ್ರ ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಮತ್ತು ನಿರ್ಮಾಪಕರು ಪಿ. ಧನ್ರಾಜ್.

  • ಹಾಡು: ಶೇಶಾದ್ರಿವಾಸ ಶ್ರೀ ತಿರುಮಲೇಶ
  • ಚಿತ್ರ: ಜೀವನದಿ (1996)
  • ನಿರ್ದೇಶಕ: ಡಿ. ರಾಜೇಂದ್ರ ಬಾಬು
  • ನಿರ್ಮಾಪಕ: ಪಿ. ಧನ್ರಾಜ್
  • ಸಂಗೀತ: ಕೋಟಿ

Sheshadrivasa Sri Tirumalesha Song lyrics in Kannada

ಓ…
ಶೇಷಾದ್ರಿವಾಸ , ಶ್ರೀ ತಿರುಮಲೇಶ ,
ಶ್ರೀ ಶ್ರೀನಿವಾಸ , ಶ್ರೀ ವೆಂಕಟೇಶ …
ನಮೋ ನಮೋ…
ಓ…
ಪದ್ಮಾವತೀಶ , ಭಕ್ತ ಹೃದಯೇಶ,
ಸಂಕಷ್ಟನಾಶ , ಗರುಡಾದ್ರಿವಾಸ
ನಮೋ ನಮೋ…

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮೀ ನಿವಾಸ…
ನೀ ನೀಗುವೆ ಜನರ ಸಂಕಷ್ಟವ….
ನೀ ತರುವೆ ಮನಕೆ ಸಂತೋಷವ …
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ …

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ

ನಂಬಿದೆನು ನಾ ನಿನ್ನ ನೀನೆನ್ನ
ಶರಣೆಂದು ಉಸಿರುಸಿರು ತವನಾಮವು
ಕಾವಲಿಗೆ ಗೋವಿಂದ ಇರುವಾಗ
ನಮಗೆಲ್ಲ ಎಂದೆಂದೂ ಭಯ ದೂರವು

ಜೀವನದೆ ಆನಂದ ಅಳಿವುಳಿವು ನಿನ್ನಿಂದ
ಬಾಳಿಲ್ಲ ನೀನಿಲ್ಲದೆ
ಅರ್ಪಣೆಯ ಭಾವದಲಿ ನಿಂತಿರಲು
ಎದುರಿನಲ್ಲಿ ನೀನಿನ್ನ ಕೃಪೆ ತೋರಿದೆ…

ಭಾಗ್ಯದ ಮಳೆಯನ್ನೂ ನೀ ಕರೆಯುವೆ
ನಿಜಮುಕ್ತಿ ಬಾಗಿಲನು ನೀ ತೆರೆಯುವೆ

ನಮಗೆ….
ಒಲಿದೆ….
ಪ್ರಭುವೇ…..
ಅರಿಯೆ….

ಶೇಷಾದ್ರಿವಾಸ, ಶ್ರೀ ತಿರುಮಲೇಶ
ಶೇಷಾದ್ರಿವಾಸ, ಶ್ರೀ ತಿರುಮಲೇಶ

ಪದ್ಮಾವತಿ ದೇವಿ ಕೈ ಹಿಡಿದ ಮಹರಾಯ
ಪಾಲಿಸೋ ಮಹನೀಯನೆ
ಅರಿಶಿನ ಕುಂಕುಮದ ಸೌಭಾಗ್ಯನೀ ನೀಡು
ಕಾಪಾಡು ಲಕ್ಷ್ಮೀಶನೇ

ನಮಗೆಲ್ಲ ಶತವರುಷ ಬಾಳಿರಲಿ
ನಿಜ ಹರುಷ ನೀಡಯ್ಯಾ ಪ್ರಭು ಇಂದಿಗೂ
ನಮ್ಮ ಮನೆ ಅಂಗಳದಿ ನಗೆಯೆನೆಂಬ
ಸೌರಭವು ಸೂಸಿರಲಿ ಎಂದೆಂದಿಗೂ

ಕವಿದಿದ್ದ ಇರುಳನ್ನು ನೀ ನೀಗಿದೆ
ಹೊಸದೊಂದು ನಂಬಿಕೆಯ ನೀ ನೀಡಿದೆ

ನಮಗೆ…
ಒಲಿದೆ…
ಪ್ರಭುವೇ..
ಅರಿಯೆ…..

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮೀ ನಿವಾಸ
ನೀ ನೀಗುವೆ ಜನರ ಸಂಕಷ್ಟವ
ನೀ ತರುವೆ ಮನಕೆ ಸಂತೋಷವ …
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ …

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ

Sheshadrivasa Sri Tirumalesha Song lyrics in English

Oh…
Sheshadhrivaasa, Shri Tirumalesha,
Shri Shrinivasa, Shri Venkatesha
Namho Namho.
Oh…
Padmavatisha, Bakthahrudayesha,
Sankastanasha, Garudadrivasa
Naho Namo

Sheshadhrivaasa Shri Tirumalesha
Sheshadhrivaasa Shri Tirumalesha
Baktha Jana Mandaar Hey Shrinivasa
Ni Olidare Maneyu Laxmi Nivasa
Ni Niguve Janara Sankastava
Ni Taruve Manake Santoshava
Kaarunya Nidhiye Shri Venkatesha

Sheshadhrivaasa, Shri Tirumalesha
Sheshadhrivaasa, Shri Tirumalesha

Nambidenu Naa Ninna Ninenna
Sharanendu Usirusiru Tavanaamavu
Kaavalige Govinda Iruvaga
Namgella Endendu Bhaya Dooravu

Jeevanadi Aananda Aliulivu Ninninda
Baalilla Ninillade
Arpaneya Bhavadali Nintiralu
Edurinali Neeninna Krupe Toride…

Bhagyada Maleyannu Ni Kareyuve
Nijamukti Bhagilanu Ni Tereyuve

Namage…
Olide…
Prabhuve…
Ariye…

Sheshadhrivaasa, Shri Tirumalesha
Sheshadhrivaasa, Shri Tirumalesha

Padhmavati Devi Kai Hidida Maharaya
Paliso Mahaniyane
Arishina Kunkumada Soubhagya Ni Needu
Kaapadu Laxmishane

Namagella Shatavarusha Baalirali
Nija Harusha Needayya Prabhu Endigu
Namma Mane Angalada Nageyemba
Sourabhavu Soosirali Endendigu

Kavididda Irulannu Ni Neegide
Hosadondu Nambikeya Ni Nidide

Namage…
Olide…
Prabhuve…
Ariye…

Sheshadhrivaasa, Shri Tirumalesha
Sheshadhrivaasa, Shri Tirumalesha
Bhakta Jana Mandara Hey Shrinivasa
Ni Olidare Maneyu Laxmi Nivasa
Ni Niguve Janara Sankastava
Ni Taruve Manake Santoshava…
Kaarunya Nidhiye Shri Venkatesha…

Sheshadhrivaasa, Shri Tirumalesha
Sheshadhrivaasa, Shri Tirumalesha

Sheshadhrivaasa, Shri Tirumalesha
Sheshadhrivaasa, Shri Tirumalesha
Sheshadhrivaasa, Shri Tirumalesha
Sheshadhrivaasa, Shri Tirumalesha

More Jeevanadhi Songs Lyrics

  1. Kannada Nadina Jeevanadi Song Lyrics

Song Details

Nadugutide Song Lyrics – Gentleman – ನಡುಗುತಿದೆ ಸಾಹಿತ್ಯ

Nadugutide Song Lyrics are penned by Dhananjay Didiga. The song is sung by Vasista N Simha. Nadugutide Song lyrics are from the movie Gentleman starring Prajwal Devraj, Nishvika Naidu, And Sanchari Vijay. Gentleman released in 2020 and the movie is directed by Jadesh Kumar Hampi. and produced by Guru Deshpande. The music for the movie is composed by Ajaneesh B.loknath. Nadugutide Song lyrics in Kannada and English is given below.

ನಡುಗುತಿದೆ ಹಾಡಿನ ಸಾಹಿತ್ಯ ಬರೆದವರು ಧನಂಜಯ್ ಡಿಡಿಗ ರವರು ಹಾಗು ಈ ಹಾಡನ್ನು ಹಾಡಿದವರು ವಸಿಷ್ಠ ಸಿಂಹ ರವರು. ಈ ಹಾಡು 2020 ಬಿಡುಗಡೆಯಾದ ಪ್ರಜ್ವಲ್ ದೇವ್ರಾಜ್, ನಿಷ್ವಿಕ ನಾಯ್ಡು, ಮತ್ತು ಸಂಚಾರಿ ವಿಜಯ ಅವರು ನಟಿಸಿದ ಜೆಂಟಲಮ್ಯಾನ ಚಿತ್ರದ ಹಾಡಾಗಿದೆ. ನಡುಗುತಿದೆ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಬಿ ಲೋಕನಾಥ್ ರವರು. ಜೆಂಟಲಮ್ಯಾನ ಚಿತ್ರ ನಿರ್ದೇಶಿಸಿದವರು ಜಡೇಶ್ ಕುಮಾರ್ ಹಂಪಿ ಮತ್ತು ನಿರ್ಮಾಪಕರು ಗುರು ದೇಶಪಾಂಡೆ.

  • ಹಾಡು: ನಡುಗುತಿದೆ
  • ಚಿತ್ರ: ಜೆಂಟಲಮ್ಯಾನ (2020)
  • ನಿರ್ದೇಶಕ: ಜಡೇಶ್ ಕುಮಾರ್ ಹಂಪಿ
  • ನಿರ್ಮಾಪಕ: ಗುರು ದೇಶಪಾಂಡೆ
  • ಸಂಗೀತ: ಅಜನೀಶ್ ಬಿ ಲೋಕನಾಥ್

Nadugutide Song lyrics in Kannada

ನಡುಗುತಿದೆ ಎದೆಗೂಡು
ಸುಡುಗಾಡು ಬರಿ ಮೌನ
ತೆವಳುತಿದೆ ವಾತ್ಸಲ್ಯ
ಬರೀ ಮೋಸ ದ್ವೇಷ ಇದೆ ಜಮಾನಾ

ಬದುಕು ನೋವನ್ನು ಮಾರುವ ತಾಣ
ಒತ್ತೆ ಇಡು ಇಲ್ಲಿ ನಿನ್ನ ತನವನ
ಹೊತ್ತು ಅಲೆದಾಡು ನಿನ್ನ ನೆನಪನ್ನ
ನಿಲಬೇಡ ನೀ

ಕತ್ತಿ ಮಸೆಯುತಾರೆ ಅನುಮಾನವೇಕೆ
ಸುರಿದು ಹೋದ ರಕ್ತಕಿಲ್ಲಿ ಅಳತೆ ಯಾಕೆ
ಹರಿದ ದಾರಿ ಹೊಲಿದು ತೇಪೆ ಹಾಕಬೇಕೆ
ನೆನ್ನೆಯಲೆ ನಾಳೆ ಇದೆ ಹುಡುಕು ಮಂಕೇ

ಇಡೀ ಮನುಕುಲ
ಇಂತ ದುಷ್ಟತನಕೆ ನಲುಗಿದೆ
ಯುಗ ಮುಗಿದರೂ
ದ್ವೇಷಕೆ ಉಳಿಯುವಂತ ಬಲವಿದೆ

ನೀನು ಅತ್ತರೆ ನಗುವ ಜಗಕೆ ಇಲ್ಲ ಯಾವ ಯಾತನೆ
ಒಮ್ಮೆ ನಿನ್ನನ್ನು ಮುರಿದು ಕಟ್ಟು ನಿನಗೆ ನೀನೇ ಪ್ರೇರಣೆ
ನೀ ಸಿಡಿದು ನಿಂತಾಗ ದುಷ್ಟರಿಗೆ ಏರುವುದು ಎದೆ ಬಡಿತ
ಹಾ ಹಾ

ಕತ್ತಿ ಮಸೆಯುತಾರೆ ಅನುಮಾನವೇಕೆ
ಸುರಿದು ಹೋದ ರಕ್ತ ಕಿಲ್ಲಿ ಅಳತೆ ಯಾಕೆ
ಹರಿದ ದಾರಿ ಹೊಲಿದು ತೇಪೆ ಹಾಕಬೇಕೆ
ನೆನ್ನೆಯಲೆ ನಾಳೆ ಇದೆ ಹುಡುಕು ಮಂಕೇ

Nadugutide Song lyrics in English

Nadugutide Yedegoodu
Sudugaadu Bari Mouna
Tevaluthide Vaatsalyaa
Bari Mosa Dwesha Idhe Zamana

Baduku Novannu Maaruva Thaana
Otthe Idhu Illi Ninna Thanavana
Hotthu Aledaadu Ninna Nenapana
Nilabeda Nee

Katthi Maseyu Thaare, Anumaanaveke
Suridu Hoda Rakthakilli, Alathe Yeke
Harida Daari Holidu, Thepe Hakabeke
Nenneyale Naale Idhe Huduku Manke

Idee Manukula
Intha Dushtathanake Nalugide
Yugaa Mugidharu
Dweshak Uliyuvantha Balavide

Neenu Attare Naguva Jagake Illa Yaava Yaathane
Omme Ninnannu Muridu Kattu Ninage Neene Prerane
Nee Sididu Nintaga Dustharig Eruvudu Ede Baditha
Ha Ha

Katthi Maseyu Thaare, Anumaanaveke
Suridu Hoda Rakthakilli, Alathe Yeke
Harida Daari Holidu, Thepe Hakabeke
Nenneyale Naale Idhe Huduku Manke

More Gentleman Songs Lyrics

  1. Arare Shuruvayitu Hege Lyrics
  2. Marali Manasaagide Lyrics

Listen to the Album on

Song Details

Yava Deva Shilpi Song Lyrics (Appaji) – ಯಾವ ದೇವಾ ಶಿಲ್ಪಿ

Yava Deva Shilpi Song Lyrics are penned by R. N. Jayagopal. The song is sung by S. P. Balasubrahmanyam & K. S. Chithra. Yava Deva Shilpi Song lyrics are from the movie Appaji starring Vishnuvardhan, Aamani & Pankaj Dheer. Appaji released in 1996 and the movie is directed by D. Rajendra Babu. and produced by H. S. Janakiram & C. S. Manju. The music for the movie is composed by M. M. Keeravani. Yava Deva Shilpi Song lyrics in Kannada and English is given below.

ಯಾವ ದೇವ ಶಿಲ್ಪಿ ಹಾಡಿನ ಸಾಹಿತ್ಯ ಬರೆದವರು ಅರ. ಏನ್. ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕೆ. ಎಸ. ಚಿತ್ರ ರವರು. ಈ ಹಾಡು 1996 ಬಿಡುಗಡೆಯಾದ ವಿಷ್ಣುವರ್ಧನ್, ಆಮಣಿ ಮತ್ತು ಪಂಕಜ್ ಧೀರ್ ಅವರು ನಟಿಸಿದ ಅಪ್ಪಾಜಿ ಚಿತ್ರದ ಹಾಡಾಗಿದೆ. ಯಾವ ದೇವ ಶಿಲ್ಪಿ ಹಾಡಿಗೆ ಸಂಗೀತ ಕೊಟ್ಟವರು ಎಂ. ಎಂ. ಕೀರವನಿ ರವರು. ಅಪ್ಪಾಜಿ ಚಿತ್ರ ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಮತ್ತು ನಿರ್ಮಾಪಕರು ಎಚ್. ಎಸ. ಜಾನಕೀರಾಮ್ ಮತ್ತು ಸಿ. ಎಸ. ಮಂಜು.

  • ಹಾಡು: ಯಾವ ದೇವ ಶಿಲ್ಪಿ
  • ಚಿತ್ರ: ಅಪ್ಪಾಜಿ (1996)
  • ನಿರ್ದೇಶಕ: ಡಿ. ರಾಜೇಂದ್ರ ಬಾಬು
  • ನಿರ್ಮಾಪಕ: ಎಚ್. ಎಸ. ಜಾನಕೀರಾಮ್ ಮತ್ತು ಸಿ. ಎಸ. ಮಂಜು
  • ಸಂಗೀತ: ಎಂ. ಎಂ. ಕೀರವನಿ

Yava Deva Shilpi Song lyrics in Kannada

ಯಾವ ದೇವಶಿಲ್ಪಿ ಕಡೆದನೊ ನಿನ್ನ
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ

ಊರ್ವಶಿಯ ತಂಗಿಯೋ
ಮಾತನಾಡೋ ವೀಣೆಯೋ
ಮನ್ಮಥನ ತಮ್ಮನೋ
ವಾತ್ಸಾಯನನಣ್ಣನೋ

ನಿನ್ನಲೇ ನಾ ಸೇರಿಹೋದೇ..

ಯಾವ ದೇವಶಿಲ್ಪಿ ಕಡೆದನೊ ನಿನ್ನ
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ

ತನು ಮನ ಎರಡರ ಮಿಲನಾ
ಹೊಸ ಕವನಾ ಇಂದು ಬರೆದಿದೆ
ನಯನವು ಮೌನದಿ ಸುಖದಾ
ಅನುಭವದಾ ಕಥೆ ಹೇಳಿದೆ

ನನ್ನ ತೋಳಿನಲ್ಲಿ ಇಂದು ಸೇರುಬಾ
ಓ.. ಪ್ರಿಯತಮೆ
ನನ್ನ ಬಾಳಿನಲ್ಲಿ ದೀಪ ಹಚ್ಚುಬಾ
ಓ.. ಪ್ರಿಯತಮ

ಮುದ್ದು. ಮುಖ. ನನ್ನ ಆಸೆ ಕೆಣಕಿದೆ
ತಾಳು ತಾಳು ಏಕೆಂದೇ

ಗುಂಗಲೀ ನಾ ತೇಲಿ ಹೋದೇ..

ಯಾವ ದೇವಶಿಲ್ಪಿ ಕಡೆದನೊ ನಿನ್ನ
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ

ಮುದ್ದು ಮುದ್ದು ಮುದ್ದು ಗಿಣಿಯೇ
ಕಣ್ಣಿನಲ್ಲೆ ಕೊಂದೆ ಇನಿಯೇ

ರಾಗ ತಾಳ ಸೇರಿದಂತೆ
ಇನಿಯಾ ಉಸಿರುಸಿರಾ ಸುಖಸಂಗಮ
ಜೀವ ವೀಣೆ ಮೀಟಿದಂತೆ
ಏಕೋ ಒಡಲೊಳಗೆ ಹೊಸ ಸಂಭ್ರಮ

ಎದೆ ಗುಡಿಯಲ್ಲಿ ನೀನು ನಿಲ್ಲುಬಾ
ಓ.. ಪ್ರಿಯತಮ
ಪ್ರೀತಿ ಮಲ್ಲಿಗೆಯ ಇಲ್ಲಿ ಚೆಲ್ಲುಬಾ
ಓ.. ಪ್ರಿಯತಮೆ

ಕಾಲ ಹೀಗೆ ತಾನು ನಿಂತು
ಹೋಗದೆ ಸ್ವರ್ಗ ಇಲ್ಲೆ ನೋಡೆಂದೆ

ಗುಂಗಲೀ ನಾ ತೇಲಿ ಹೋದೆ..

ಯಾವ ದೇವಶಿಲ್ಪಿ ಕಡೆದನೊ ನಿನ್ನ ಹೊ.. ಹೊ..
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ

Yava Deva Shilpi Song lyrics in English

Yaava Deva Shilpi
Kadedano Ninna
Kavi Kaalidaasa
Kalpaneyo Chinna

Preethi Therininda
Yeri Banda Chenna
Birugaaliyanthe
Hoththu Hode Nanna

Urvashiya Thangiyo
Maathanaado Veeneyo
Manmathana Thammano
Vaathsaayan Annano

Ninnale Naa Seri Hode

Yaava Deva Shilpi
Kadedano Ninna
Kavi Kaalidaasa
Kalpaneyo Chinna

Preethi Therininda
Yeri Banda Chenna
Birugaaliyanthe
Hoththu Hode Nanna

Thanu Mana Eradara Milana
Hosa Kavana Indu Baredide

Nayanavu Mounade Sukhada
Anubhavada Kathe Helide

Nanna Tholinalli Indu Seru Baa
Oo Priyathama
Nanna Baalinalli Deepa Hachchu Baa
Oo Priyathama

Muddu Mukha Nanna Aase Kenakide
Thaalu Thaalu Yekende

Gungali Naa Theli Hode

Yaava Deva Shilpi
Kadedano Ninna
Kavi Kaalidaasa
Kalpaneyo Chinna

Preethi Therininda
Yeri Banda Chenna
Birugaaliyanthe
Hoththu Hode Nanna

Muddu Muduu Muddu Giniye
Kanninalle Konde Iniye

Raaga Thaala Seridanthe
Iniya Usirusira Sukha Sangama
Jeeva Veene Meetidanthe
Yeko Odalolage Hosa Sambhrama

Yede Gudiyalli Neenu Nillu Baa
Oo Priyathama
Preethi Malligeya Illi Chellu Baa
Oo Priyathame

Kaalaa Heege Thaanu Ninthu
Hogade Swarga Ille Nodende

Gungali Naa Theli Hode

Yaava Deva Shilpi
Kadedano Ninna Ho.. Ho..
Kavi Kaalidaasa
Kalpaneyo Chinna

Preethi Therininda
Yeri Banda Chenna Haan Haan
Birugaaliyanthe
Hoththu Hode Nanna

More From Appaji

  1. Ene Kannadathi Song Lyrics
  2. Appaji songs lyrics

Song Details