Home Blog Page 32

Ellu Hogalla Mama Lyrics in Kannada & English – ಎಲ್ಲೂ ಹೋಗಲ್ಲ ಮಾಮ

Ellu Hogalla Mama Lyrics are penned by Chi. Udaya Shankar. The song is sung by S. Janaki & P. B. Sreenivas . Ellu Hogalla Mama lyrics are from the movie Gandhada Gudi starring Rajkumar, Vishnuvardhan, Kalpana & M. P. Shankar. Gandhada Gudi released in 1973 and the movie is directed by Vijay. and produced by M. P. Shankar. The music for the movie is composed by Rajan Nagendra. Ellu Hogalla Mama lyrics in Kannada and English is given below.

ಎಳ್ಳು ಹೋಗಲ್ಲ ಮಾಮ ಹಾಡಿನ ಸಾಹಿತ್ಯ ಬರೆದವರು ಚಿ. ಉದಯ ಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ. ಜಾನಕೀ ಹಾಗು ಪಿ. ಬಿ. ಶ್ರೀನಿವಾಸ್ ರವರು. ಈ ಹಾಡು 1973 ಬಿಡುಗಡೆಯಾದ ರಾಜುಕುಮಾರ್, ವಿಷ್ಣುವರ್ಧನ್, ಕಲ್ಪನಾ & ಎಂ. ಪಿ. ಶಂಕರ್. ಅವರು ನಟಿಸಿದ ಗಂಧದ ಗುಡಿ  ಚಿತ್ರದ ಹಾಡಾಗಿದೆ. ಎಳ್ಳು ಹೋಗಲ್ಲ ಮಾಮ ಹಾಡಿಗೆ ಸಂಗೀತ ಕೊಟ್ಟವರು ರಾಜನ್ ನಾಗೇಂದ್ರ ರವರು. ಗಂಧದ ಗುಡಿ ಚಿತ್ರ ನಿರ್ದೇಶಿಸಿದವರು ವಿಜಯ್ ಮತ್ತು ನಿರ್ಮಾಪಕರು ಎಂ. ಪಿ. ಶಂಕರ್.

  • ಹಾಡು: ಎಳ್ಳು ಹೋಗಲ್ಲ ಮಾಮ
  • ಚಿತ್ರ: ಗಂಧದ ಗುಡಿ (1973)
  • ನಿರ್ದೇಶಕ: ವಿಜಯ್
  • ನಿರ್ಮಾಪಕ: ಎಂ. ಪಿ. ಶಂಕರ್
  • ಸಂಗೀತ: ರಾಜನ್ ನಾಗೇಂದ್ರ

Ellu Hogalla Mama lyrics in Kannada

ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಎಂದಿಗೂ ನಾನು ನಿನ್ನನು
ಬಿಟ್ಟು ದೂರ ಹೋಗಲ್ಲ

ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ

ಚಂದಮಾಮ ಚಕ್ಕುಲಿಮಾಮ
ನನ್ನನು ನೋಡಿ ನಗುತಿರುವ

ಚಂದಮಾಮ ಚಕ್ಕುಲಿಮಾಮ
ನನ್ನನು ನೋಡಿ ನಗುತಿರುವ
ಮುತ್ತನು ಕೊಟ್ಟು ಕಚಗುಳಿ ಇಟ್ಟು
ನಿನ್ನನು ನಗಿಸು ಎನುತಿರುವ

ಕೋಪ ಬಿಟ್ಟು ಚುಕ್ಕಿಗಳೆಷ್ಟು?
ಕೋಪ ಬಿಟ್ಟು ಚುಕ್ಕಿಗಳೆಷ್ಟು
ಎಣಿಸಿ ಹೇಳು ಬಾ ಮಾಮ
ಎಣಿಸಿ ಹೇಳು ಬಾ ಮಾಮ

ಹುಂ ಹುಂ ಹೇಳಲ್ಲ ಹೋಗು

ಎಲ್ಲೂ ಹೋಗಲ್ಲ
ಮಾಮ ಎಲ್ಲೂ ಹೋಗಲ್ಲ
ಅಮ್ಮ ಇಲ್ಲ ಅಪ್ಪ ಇಲ್ಲ
ನೀನೇ ನನಗೆಲ್ಲ

ಕೋಪ ನನಗಿಲ್ಲ ಕಂದ
ಕೋಪ ನನಗಿಲ್ಲ
ಎಂದಿಗು ನಾನು ನಿನ್ನ ಮೇಲೆ
ಕೋಪ ಮಾಡೋಲ್ಲ

ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಅಮ್ಮ ಇಲ್ಲ ಅಪ್ಪ ಇಲ್ಲ
ನೀನೇ ನನಗೆಲ್ಲಾ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ

ಮದುವೆಯು ಬೇಕು
ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು

ಮದುವೆಯು ಬೇಕು
ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು

ಮಡಿಲಲಿ ಒಂದು
ತೊಟ್ಟಿಲಲೊಂದು
ಪುಟ್ಟಿಯ ಕಾಡುತ ಅಳಬೇಕು

ಆ ನೋಟವ ಕಂಡು
ಸಂತಸಗೊಂಡು
ಆ ನೋಟವ ಕಂಡು
ಸಂತಸಗೊಂಡು
ನಾನು ನಗು ನಗುತಿರಬೇಕು
ನಾನು ನಗು ನಗುತಿರಬೇಕು

ಇಲ್ಲೇ ಇರಬೇಕು
ನನ್ನ ಜೊತೆಯಲೇ ಇರಬೇಕು
ಎಂದಿಗು ನಾನು ನಿನ್ನ ಬಿಟ್ಟು
ದೂರ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ

Ellu Hogalla Mama lyrics in English

Ellu Hogolla Maama
Ellu Hogolla
Endhigu Naanu Ninanu
Bittu Dhoora Hogolla

Ellu Hogolla Maama
Ellu Hogolla
Ellu Hogolla Maama
Ellu Hogolla

Chanda Maama Chakkuli Maama
Nannanu Nodi Naguthiruva

Chanda Maama Chakkuli Maama
Nannanu Nodi Naguthiruva
Mutthanu Kottu Kachaguli Ittu
Ninnanu Nagisu Enuthiruva

Kopa Bittu Chukkigaleshtu
Kopa Bittu Chukkigaleshtu
Enisi Helu Baa Maama
Enisi Helu Baa Maama

Mmhhu Helalla Hogu

Ellu Hogolla Maama
Ellu Hogolla
Amma Illa Appa Illa
Neene Nanegella

Kopa Nanagilla Kanda
Kopa Nanagilla
Endhigu Naanu Ninna Mele
Kopa Maadolla

Ellu Hogolla Maama
Ellu Hogolla

Madhuveyu Beku
Gandanu Beku
Putaani Makkalu Irabeku

Madhuveyu Beku
Gandanu Beku
Putaani Makkalu Irabeku

Madilali Ondu
Thottilalondu
Puttiya Kaadutha Alabeku

Aa Notuva Kandu
Santhasa Gondu
Aa Notuva Kandu
Santhasa Gondu
Naanu Ngaunaguthirabeku
Naanu Ngaunaguthirabek

Ille Irabeku Nanna
Jotheyale Irabeku

Endhigu Naanu Ninanu Bittu
Dhoora Hogolla
Ellu Hogolla Maama
Ellu Hogolla

More From Gandhada Gudi

  1. Naavaduva Nudiye Kannada Nudi lyrics
  2. Arere Gini Rama Lyrics
  3. More from Gandhada Gudi songs lyrics

Song Details

Arerere Gini Rama Lyrics – ಅರೆರೆರೆ ಗಿಣಿ ರಾಮ – Gandhada Gudi

Arerere Gini Rama Lyrics are penned by Chi Udayashankar. The song is sung by P. Susheela. Arerere Gini Rama lyrics are from the movie Gandhada Gudi starring Rajkumar, Vishnuvardhan, Kalpana, And M. P. Shankar. Gandhada Gudi released in 1973 and the movie is directed by Vijay and produced by M. P. Shankar. The music for the movie is composed by Rajan-Nagendra. Arerere Gini Rama lyrics in Kannada and English is given below.

ಅರೆರೆರೆ ಗಿಣಿ ರಾಮ ಹಾಡಿನ ಸಾಹಿತ್ಯ ಬರೆದವರು ಚಿ. ಉದಯಶಂಕರ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಸುಶೀಲ ರವರು. ಈ ಹಾಡು 1973 ಬಿಡುಗಡೆಯಾದ ರಾಜಕುಮಾರ, ವಿಷ್ಣುವರ್ಧನ, ಕಲ್ಪನಾ, ಮತ್ತು ಎಂ. ಪಿ, ಶಂಕರ ಅವರು ನಟಿಸಿದ ಗಂಧದ ಗುಡಿ ಚಿತ್ರದ ಹಾಡಾಗಿದೆ. ಅರರೆರೆ ಗಿಣಿ ರಾಮ ಹಾಡಿಗೆ ಸಂಗೀತ ಕೊಟ್ಟವರು ರಾಜನ-ನಾಗೇಂದ್ರ ರವರು. ಗಂಧದ ಗುಡಿ ಚಿತ್ರ ನಿರ್ದೇಶಿಸಿದವರು ವಿಜಯ ಮತ್ತು ನಿರ್ಮಾಪಕರು ಎಂ. ಪಿ, ಶಂಕರ.

  • ಹಾಡು: ಅರರೆರೆ ಗಿಣಿ ರಾಮ
  • ಚಿತ್ರ: ಗಂಧದ ಗುಡಿ (1973)
  • ನಿರ್ದೇಶಕ: ವಿಜಯ
  • ನಿರ್ಮಾಪಕ: ಎಂ. ಪಿ, ಶಂಕರ
  • ಸಂಗೀತ: ರಾಜನ-ನಾಗೇಂದ್ರ

Arerere Gini Rama lyrics in Kannada

ಅರೆರೆರೆರೆರೆ ಗಿಣಿ ರಾಮ

ಅರೆರೆರೆರೆ ಗಿಣಿ ರಾಮ
ಹೊಯ್ ಪಂಚರಂಗಿ ರಾಮ
ಅರೆರೆರೆ ಗಿಣಿ ರಾಮ
ಹೊಯ್ ಪಂಚರಂಗಿ ರಾಮ
ಮಾತಾಡೋ
ಮಾತಾಡೋ ಮುದ್ದು ಗಿಣಿರಾಮ
ಆಹಾ ಮಾತಾಡು ನನ್ನ ಪುಟ್ಟ ರಾಮ

ನಿನ್ನಾಸೆ ನನಗೈತೆ ನಿನಮ್ಯಾಲೆ ಮನಸೈತೆ
ನಿನ ಕಂಡು ನಾ ಸೋತೆ ರಾಮ
ನನ್ನ ಬಿಟ್ಟೋಡಾ ಬ್ಯಾಡಯ್ಯ ರಾಮ

ಅರೆರೆರೆರೆ ಗಿಣಿ ರಾಮ
ಹೊಯ್ ಪಂಚರಂಗಿ ರಾಮ
ಮಾತಾಡೋ ಮುದ್ದು ಗಿಣಿರಾಮ
ಒಂದು ಮಾತಾಡು ನನ್ನ ಪುಟ್ಟ ರಾಮ

ನೆನೆತನಕ ಹಿಂಗಿಲ್ಲ ನಾನು ನಾನಾಗಿಲ್ಲ

ನೆನೆತನಕ ಹಿಂಗಿಲ್ಲ ನಾನು ನಾನಾಗಿಲ್ಲ
ನಿಂತಲ್ಲೇ ನಿಲಲಾರೆ ನಲ್ಲ
ಈ ತಳಮಳವ ನಾ ತಾಳೇನಲ್ಲ

ಮನ ಹಿಗ್ಗಿ ಹಗುರಾಗಿ ತನುವಾಗೇ ಕೆಂಪಾಗಿ
ಮೈ ಬಟ್ಟೆ ಬಿಗಿಯಾಗಿ ರಾಮ
ನನ್ನ ಎದೆ ಭಾರವಾಯ್ತಲ್ಲ ರಾಮ

ಆಹಾ ಇರಲಾರೆ
ಇನ್ನು ಇರಲಾರೆ ನಿನ್ನ ಬಿಟ್ಟು ರಾಮ
ಒಂದು ಮಾತಾಡು ನನ್ನ ಪುಟ್ಟ ರಾಮ

ಸಣ್ಣಾದ ನಡು ಹಿಂಗೆ ಆಡ್ಯಾಡಿ ಕುಣಿದಂಗೆ

ಸಣ್ಣಾದ ನಡು ಹಿಂಗೆ ಆಡ್ಯಾಡಿ ಕುಣಿದಂಗೆ
ಮೈಯೆಲ್ಲಾ ಜುಮ್ ಎಂದು ನಂಗೆ
ನಿನ್ನ ತಬ್ಬಿ ಕುಂತಿರುವಾಸೆ ಹಿಂಗೇ

ಮುಂಜಾನೆ ಮಂಜಿರಲಿ ನೀರಲ್ಲೇ ಮುಳುಗಿರಲಿ
ಬಿಸಿಯುಸಿರ ಕಾವಿಂದ ರಾಮ
ಮೈ ಬಾಡಿದ ಹೂವಾಯ್ತೋ ರಾಮ

ಉಹ್ಹು ಬಿಡಲಾರೆ
ನಿನ್ನ ಬಿಡಲಾರೆ ಬಂಗಾರ ರಾಮ
ಒಂದು ಮಾತಾಡು ನನ್ನ ಪುಟ್ಟ ರಾಮ

ನಿನ್ನಾಸೆ ನನಗೈತೆ ನಿನಮ್ಯಾಲೆ ಮನಸೈತೆ
ನಿನ ಕಂಡು ನಾ ಸೋತೆ ರಾಮ
ನನ್ನ ಬಿಟ್ಟೋಡಾ ಬ್ಯಾಡಯ್ಯ ರಾಮ

ಅರೆರೆರೆರೆ ಗಿಣಿ ರಾಮ
ಹೊಯ್ ಪಂಚರಂಗಿ ರಾಮ
ಅರೆರೆರೆ ಗಿಣಿ ರಾಮ
ಹೊಯ್ ಪಂಚರಂಗಿ ರಾಮ

ಮಾತಾಡೋ ಮುದ್ದು ಗಿಣಿರಾಮ
ಒಂದು ಮಾತಾಡು ನನ್ನ ಪುಟ್ಟ ರಾಮ
ಲಾಲಾ ಲ ಲಾ ಲಾ ಲ ಲಾಲಾ
ಆಹಾ ಲಾಲಾಲ ಲಾ ಲ ಲ ಲಾಲಾ

Arerere Gini Rama lyrics in English

Arerere Gini Rama

Arerere Gini Rama
Hoy Pancharangi Rama
Arerere Gini Rama
Hoy Pancharangi Rama
Maatado
Maatado Muddu Gini Rama
Aha! Maatado Nanna Putta Rama

Ninnase Nanagaithe
Nina Myale Manasaithe
Nina Kandu Naa Sote Rama
Nana Bit Oda Bedayya Rama

Arerere Gini Rama
Hoy Pancharangi Rama
Maatado
Maatado Muddu Gini Rama
Aha! Maatado Nanna Putta Rama

Nene Thanaka Hingilla Naanu Naanagilla

Nene Thanaka Hingilla Naanu Naanagilla
Nintalle Nilalaare Nalla
E Talamalava Naa Talenalla

Manushakke Haguragi Thanuvaado Kempage
Mai Batte Bigiyagi Rama
Nanna Yede Bharavaithalla Rama

Aha! Iralaare
Innu Iralare Ninnabittu Rama
Ondu Maatadu Nanna Putta Rama

Sannada Nadu Hinge Adyadi Kunidhange

Sannada Nadu Hinge Adyadi Kunidhange
Mai Ella Jum Yendu Nange
Nina Thabbi Kunthiruvaga Hinge

Munjane Manjinali
Neeralli Mulugirali
Bisiyusira Kaavinda Rama
Mai Baadida Hoovaithu Rama

Uhoo Bidalaare!
Ninna Bidalare Bangara Rama
Ondu Maatado Nanna Putta Rama

Ninnase Nanagaithe Nina Mele Manasaithe
Nina Kandu Naa Sothe Rama
Nana Bit Oda Bedayya Rama

Arerere Gini Rama
Hoy Pancharanigi Rama
Arerere Gini Rama
Hoy Pancharanigi Rama

Maathado Muddu Gini Rama
Ondu Maathado Nanna Putta Rama
Laalaa La Laa Laa La Laalaa
Aha Laalaala Laa La La Laalaa

More From Ghandhada Gudi Songs Lyrics

  1. Naavaduva Nudiye Kannada Nudi Lyrics
  2. Ellu Hogalla Mama Lyrics
  3. More from Gandhada Gudi songs lyrics

Song Details

Belli Kalungara Movie Songs Lyrics – ಬೆಳ್ಳಿ ಕಾಲುಂಗರ ಚಿತ್ರದ ಸಾಹಿತ್ಯ

Belli Kalungara Movie Songs Lyrics in Kannada and English are given below. Belli Kalungura (1992), the movie is directed by K. V. Raju and produced by S. R. Govindu. The movie Stars Sunil, Malashri, Tara, Chi. Guru Dutt, Avinash, Doddanna, Rockline Venkatesh, and Girija Lokesh. Belli Kalungura was released in 1992. Music is given by Hamsalekha. Belli Kalungura has Kelisade Kallukallinali, Belli Kalungura, Onde Ondu, Me Ladki Ladki, Maama Maama Chandamaama songs.

Belli Kalungura Movie Details

  • Movie: Belli Kalungura
  • Producer: S. R. Govindu
  • Director: K. V. Raju
  • Released: 1992
  • Music: Hamsalekha
  • Stars: Sunil, Malashri, Tara, Chi. Guru Dutt, Avinash, Doddanna, Rockline Venkatesh, and Girija Lokesh
  • See Wikipedia: Here

Belli Kalungara Movie Songs Lyrics

Kelisade Kallu Kallinali Lyrics in Kannada – ಕೇಳಿಸದೇ ಕಲ್ಲು ಕಲ್ಲಿನಲಿ ಸಾಹಿತ್ಯ

Belli Kalungura Song Lyrics – ಬೆಳ್ಳಿ ಕಾಲುಂಗುರ ಸಾಹಿತ್ಯ – Belli Kalungura

Onde Ondu Kanna Bindu Song Lyrics – ಒಂದೇ ಒಂದು ಕನ್ನಡ ಬಿಂದು

Cast Details:

  • Sunil as Krishna
  • Malashri as Bhadra
  • Tara as Thunga
  • Chi. Guru Dutt
  • Avinash
  • Doddanna
  • Rockline Venkatesh
  • Girija Lokesh
  • Venki
  • Nagesh Yadav
  • K.S.Sridhar
  • Ananthrao maccheri
  • sadashiva brahmavar
  • shiva kumar
  • killer venkatesh
  • Girish Rao
  • Master anand

ಚಿತ್ರದ ವಿವರ:ಬೆಳ್ಳಿ ಕಾಲುಂಗುರ

ಬೆಳ್ಳಿ ಕಾಲುಂಗುರ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಬೆಳ್ಳಿ ಕಾಲುಂಗುರ ಚಿತ್ರ ೧೯೯೨ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಕೆ. ವಿ. ರಾಜು ಹಾಗೂ ಈ ಚಿತ್ರದ ನಿರ್ಮಾಪಕರು ಎಸ್. ಆರ್. ಗೋವಿಂದು. ಬೆಳ್ಳಿ ಕಾಲುಂಗುರಚಿತ್ರದಲ್ಲಿ ಸುನಿಲ, ಮಾಲಾಶ್ರೀ, ತಾರಾ, ಚಿ. ಗುರು ದತ್, ಅವಿನಾಶ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್ ಮತ್ತು ಗಿರಿಜಾ ಲೋಕೇಶ ನಟಿಸಿದ್ದು. ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಕೇಳಿಸದು ಕಲ್ಲುಕಲ್ಲಿನಲಿ, ಬೆಳ್ಳಿ ಕಾಲುಂಗುರ, ಒಂದೇ ಒಂದು, ಮೇ ಲಡ್ಕಿ ಲಡ್ಕಿ,, ಮಾಮಾ ಮಾಮಾ ಚಂದಮಾಮಾ ಹಾಡುಗಳಿವೆ.

ಬೆಳ್ಳಿ ಕಾಲುಂಗುರ ವಿವರ

  • ಚಿತ್ರ: ಬೆಳ್ಳಿ ಕಾಲುಂಗುರ
  • ನಿರ್ಮಾಪಕ: ಎಸ್. ಆರ್. ಗೋವಿಂದು
  • ನಿರ್ದೇಶಕ: ಕೆ. ವಿ. ರಾಜು
  • ಬಿಡುಗಡೆ: ೧೯೯೨
  • ಸಂಗೀತ: ಹಂಸಲೇಖ
  • ನಟರು: ಸುನಿಲ, ಮಾಲಾಶ್ರೀ, ತಾರಾ, ಚಿ. ಗುರು ದತ್, ಅವಿನಾಶ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್ ಮತ್ತು ಗಿರಿಜಾ ಲೋಕೇಶ

Oh My Son Lyrics – ಓ ಮೈ ಸನ್ ಸಾಹಿತ್ಯ – Oh My Son kannada lyrics – AK 47

Oh My Son Lyrics are penned by Hamsalekha. The song is sung by S P Balasubramanyam. Oh My Son Kannada lyrics are from the movie Ak 47 starring Shivarajkumar, Chandini, Om Puri, And Ashish Vidyarthi. Ak 47 released in 1999 and the movie is directed by Om Prakash Rao. and produced by Ramu. The music for the movie is composed by Hamsalekha. Oh My Son lyrics in Kannada and English is given below.

ಓ ಮೈ ಸನ್ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್ ಪಿ ಬಾಲಸುಬ್ರಮಣ್ಯಂ ರವರು. ಈ ಹಾಡು 1999 ಬಿಡುಗಡೆಯಾದ ಶಿವರಾಜಕುಮಾರ, ಚಾಂದಿನಿ, ಓಂ ಪುರಿ, ಮತ್ತು ಆಶಿಶ್ ವಿದ್ಯಾರ್ಥಿ ಅವರು ನಟಿಸಿದ ಎಕೆ ೪೭ ಚಿತ್ರದ ಹಾಡಾಗಿದೆ. ಓ ಮೈ ಸನ್ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಎಕೆ ೪೭ ಚಿತ್ರ ನಿರ್ದೇಶಿಸಿದವರು ಓಂ ಪ್ರಕಾಶ ರಾವ್ ಮತ್ತು ನಿರ್ಮಾಪಕರು ರಾಮು.

  • ಹಾಡು: ಓ ಮೈ ಸನ್
  • ಚಿತ್ರ: ಎಕೆ ೪೭ (1999)
  • ನಿರ್ದೇಶಕ: ಓಂ ಪ್ರಕಾಶ ರಾವ್
  • ನಿರ್ಮಾಪಕ: ರಾಮು
  • ಸಂಗೀತ: ಹಂಸಲೇಖ

Oh My Son lyrics in Kannada

ಓ ಮೈ ಸನ್

ಅಮ್ಮನ ಆಸೆಯ, ಆರತಿ ಆಗು
ಅಪ್ಪನ ಆಸೆಯ, ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ, ಒಳ್ಳೆಯ ಪ್ರಜೆಯಾಗು

ಓ ಮೈ ಸನ್

ಅಮ್ಮನ ಆಸೆಯ, ಆರತಿ ಆಗು
ಅಪ್ಪನ ಆಸೆಯ, ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ, ಒಳ್ಳೆಯ ಪ್ರಜೆಯಾಗು

ಯಾರು ಹೆತ್ತರಯ್ಯ ಇಂತ ಕಂದನನ್ನು
ಅಂತ ಲೋಕ ಮೆಚ್ಚಬೇಕು ನಿನ್ನನ್ನು
ನಮ್ಮ ಆಶಾ ಗೋಪುರದ ಕಳಶವಾಗು
ವಿದ್ಯೆ ಎಂಬ ಖಡ್ಗ ಒಂದು ತಂದೆ ಕೊಡುಗೆ
ವಿನಯ ಎಂಬ ಅಸ್ತ್ರ ಒಂದು ತಾಯ ಕೊಡುಗೆ
ಧ್ರೋಹಿ ಎಂಬ ಪಟ್ಟದಿಂದ ದೂರವಾಗು

ಕೋಪವೆ ಹಿಂಸೆಗೆ ಕಾರಣ
ಸಹನೆಯೆ ಬಾಳಿಗೆ ಭೂಷಣ
ಆವೇಶವನು ಜಯಿಸು
ಓಂ ಸಹನ ಭವತು ಜಪಿಸು

ಓ ಮೈ ಸನ್

ಅಮ್ಮನ ಆಸೆಯ, ಆರತಿ ಆಗು
ಅಪ್ಪನ ಆಸೆಯ, ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ, ಒಳ್ಳೆಯ ಪ್ರಜೆಯಾಗು

ನಿನ್ನ ಬಾಳಿಗೊಂದು ಪುಟ್ಟ ಗುರಿಯಿರಲಿ
ಸರಳ ರೇಖೆಯಲ್ಲಿ ದಿಟ್ಟ ನಡೆಯಿರಲಿ
ಅಕ್ಕ ಪಕ್ಕ ನೋಡದಂತೆ ನೀನು ಸಾಗು
ನಿನಗೆ ಮಾತ್ರವಲ್ಲ ನಿನಗಾಗೊ ನೋವು
ಪಾಲುದಾರರಯ್ಯ ನೋವಿನಲ್ಲು ನಾವು
ನೋವು ನೀಡದಂತೆ ಮುದ್ದು ಮಗನಾಗು

ಆತುರ ಪಟ್ಟರೆ ಆಪತ್ತು
ಮಾನವೆ ಸಜ್ಜನ ಸಂಪತ್ತು
ಅಹಂಕಾರವನು ತ್ಯಜಿಸು
ಓಂ ಶಾಂತಿ ಶಾಂತಿ ಜಪಿಸು

ಓ ಮೈ ಸನ್

ಕನ್ನಡ ತಾಯಿಗೆ ಆರತಿ ಆದೆ
ಭಾರತ ಮಾತೆಯ ಕೀರುತಿ ಆದೆ
ನಾಡೆ ಮೆಚ್ಚುವ ಮಗನಾದೆ
ನಮ್ಮ ಎದೆಗೆ ಹಾಲೆರೆದೆ

ನನ್ನ ಮನೆ ನನ್ನ ಮಗ ಅಂದೆ ನಾನು
ನಮ್ಮ ನಾಡೆ ನನ್ನ ಮನೆ ಅಂದೆ ನೀನು
ನಿನ್ನ ಮನೆಯಲ್ಲಿ ನೀ ಚಿರಾಯು ಆದೆ
ಹಿಂಸೆಯನ್ನು ಸಹಿಸಬೇಕು ಅಂದೆ ನಾನು
ಸಹಿಸುವುದೆ ಅಪರಾಧ ಎಂದೆ ನೀನು
ಒಪ್ಪಿಕೊಂಡೆ ಕಿರಿಯರಿಗೆ ಗುರುವಾದೆ

ಸಾವಿರ ಎರಡು ಸಾವಿರ
ವರ್ಷದ ಮಹಾ ಮನ್ವಂತರ
ಈ ಧರೆಯು ಕಾಣಲಿದೆ
ಅಲ್ಲಿ ನಿನ್ನ ಮಾತು ಫಲಿಸಲಿದೆ

ಓ ಮೈ ಸನ್

ಕನ್ನದ ತಾಯಿಗೆ ಆರತಿ ಆದೆ
ಭಾರತ ಮಾತೆಯ ಕೀರುತಿ ಆದೆ
ನಾಡೆ ಮೆಚ್ಚುವ ಮಗನಾದೆ
ನಮ್ಮ ಎದೆಗೆ ಹಾಲೆರೆದೆ

Oh My Son lyrics in English

Oh My Son

Ammana Aaseya, Aarathi Aagu
Appana Aaseya, Aagasavaagu
Olle Janaralondagu
Nadina, Olleya Prajeyagu

Oh My Son

Ammana Aaseya, Aarathi Aagu
Appana Aaseya, Aagasavaagu
Olle Janaralondagu
Nadina, Olleya Prajeyagu

Yaaru Hetharayya Intha Kandanannu
Antha Loka Mechchabeku Ninnannu
Namma Asha Gopurada Kalashavaagu
Vidye Yemba Khadga Ondu Tande Koduge
Vinaya Yemba Astra Ondu Thaya Koduge
Dhrohi Yemba Pattadinda Dooravagu

Kopave Himsege Karana
Sahaneye Baalige Bhooshana
Aveshavanu Jayisu
Om Sahana Bhavatu Japisu

Oh My Son

Ammana Aaseya, Aarathi Aagu
Appana Aaseya, Aagasavaagu
Olle Janaralondagu
Nadina, Olleya Prajeyagu

Ninna Baligondu Putta Guriyirali
Sarala Rekheyalli Ditta Nadeyirali
Akka Pakka Nodadante Neenu Saagu
Ninage Matravalla Ninagago Novu
Paaludararayya Novinallu Naavu
Novu Nidantha Muddu Maganaagu

Aathura Pattare Apattu
Maanave Sajjana Sampattu
Ahankaravanu Tyajisu
Om Shanti Shanti Japisu

Oh My Son

Kannada Thaayige Aarati Aade
Bhaarata Matheya Keeruti Aade
Naade Mechchuva Maganade
Namma Yedege Halerede

Nanna Mane Nanna Maga Ande Naanu
Namma Naade Namma Mane Ande Neenu
Ninna Maneyalli Ni Chirayu Aade
Himseyannu Sahaisabeku Ande Naanu
Sahisuvude Aparadha Yende Neenu
Oppikonde Kiriyarige Guruvaade

Saavira Yeradu Saavira
Varshada Maha Manvanthara
E Dhareyu Kaanalide
Alli Ninna Maatu Phalisalide

Oh My Son

Kannada Thaayige Aarati Aade
Bharata Matheya Keeruti Aade
Naade Mechchuva Maganade
Namma Yedege Halerede

More AK 47 Songs Lyrics

  1. Kadalo Kadalo Song Lyrics
  2. Naanu Kannadada Kanda lyrics
  3. Oh My Son Lyrics
  4. All Ak 47 songs lyrics

Song Details

Onde Ondu Kanna Bindu Song Lyrics – ಒಂದೇ ಒಂದು ಕನ್ನಡ ಬಿಂದು

Onde Ondu Kanna Bindu Song Lyrics are penned by Hamsalekha. The song is sung by S. P. Balasubrahmanyam. Onde Ondu Kanna Bindu Song Lyrics are from the movie Belli Kalungura starring Sunil, Malashri & Tara. Belli Kalungura released in 1992 and the movie is directed by K. V. Raju. and produced by Sa. Ra. Govind. The music for the movie is composed by Hamsalekha. Onde Ondu Kanna Bindu Song Lyrics in Kannada and English is given below.

ಒಂದೇ ಒಂದು ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು 1992 ಬಿಡುಗಡೆಯಾದ ಸುನಿಲ್, ಮಾಲಾಶ್ರೀ ಹಾಗು ತಾರಾ ಅವರು ನಟಿಸಿದ ಬೆಳ್ಳಿ ಕಾಲುಂಗುರ  ಚಿತ್ರದ ಹಾಡಾಗಿದೆ. ಒಂದೇ ಒಂದು ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಬೆಳ್ಳಿ ಕಾಲುಂಗುರ ಚಿತ್ರ ನಿರ್ದೇಶಿಸಿದವರು ಕೆ. ವಿ. ರಾಜು ಮತ್ತು ನಿರ್ಮಾಪಕರು ಸಾ. ರಾ. ಗೋವಿಂದ್.

  • ಹಾಡು: ಒಂದೇ ಒಂದು
  • ಚಿತ್ರ: ಬೆಳ್ಳಿ ಕಾಲುಂಗುರ (1992)
  • ನಿರ್ದೇಶಕ: ಕೆ. ವಿ. ರಾಜು
  • ನಿರ್ಮಾಪಕ: ಸಾ. ರಾ. ಗೋವಿಂದ್
  • ಸಂಗೀತ: ಹಂಸಲೇಖ

Onde Ondu Kanna Bindu Song Lyrics in Kannada

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ

ರಾತ್ರಿಯ ಬೆನ್ನಿಗೆ,ಬೆಳ್ಳನೆ ಹಗಲು,
ಚಿಂತೆಯ ಹಿಂದೆಯೇ ಸಂತಸ ಇರಲು

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲೇ ನಿನ್ನಾ ಮನ ದೂಡಿದರೆ ನಿನ್ನಾಣೆ

ನೋವಿನ ಬಾಳಿಗೆ,ಧ್ಯರ್ಯವೇ ಗೆಳೆಯಾ,
ಪ್ರೇಮದ ಜೋಡಿಗೆ,ತಾಕದು ಪ್ರಳಯಾ

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ,
ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೆ,
ದಾರಿ ತೋರೋ ನಾಯಕ ಒಂಟಿ ಎಂದು ಕೊಂಡರೆ,
ಧ್ಯರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ,

ಸೂರ್ಯನಿಲ್ಲ ಪೂರ್ವದಲ್ಲಿ,ಚಂದ್ರನಿಲ್ಲ ರಾತ್ರಿಯಲಿ,
ದಾರಿಯಿಲ್ಲ ಕಾಡಿನಲ್ಲಿ,ಆಸೆಯಿಲ್ಲ ಬಾಳಿನಲಿ,

ನಂಬಿಕೆ ತಾಳುವ,ಅಂಜಿಕೆ ನೀಗುವಾ,
ಶೋಧನೆ ಸಮಯ,ಚಿಂತಿಸಿ ಗೆಲ್ಲುವಾ,

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ

ಮೂಡಣದಿ ಮೂಡಿ ಬಾ, ಸಿಂದೂರವೇ ಆಗಿ ಬಾ,
ಜೀವಧಾರೆ ಆಗಿ ಬಾ, ಪ್ರೇಮ ಪುಷ್ಪ ಸೇರು ಬಾ,
ಬಾನಗಳ ತುಂಬಿ ಬಾ, ಆಸೆಗಳ ತುಂಬು ಬಾ,
ಸಿಂಗಾರವೇ ತೇಲಿ ಬಾ, ಸಂತೋಷವಾ ನೀಡು ಬಾ,

ಪ್ರೇಮದಾಸೆ ನನ್ನಾ ನಿನ್ನಾ ಬಂದಿಸಿದೆ ನನ್ನಾಣೆ,
ಸಂತಸದ ಕಣ್ಣಾ ರೆಪ್ಪೆ ಸಂದಿಸಿದೆ ನನ್ನಾಣೆ,

ದೇವರ ಗೂಡಿಗೂ ಬಿನ್ನಗಳಿರಲು,
ಬಾಳಿನ ನಡೆಗೂ ಅಡ್ಡಿಗಳಿರಲು,

ಭೂಮಿಯಾಗಿ ನಾನಿರುವೆ, ಚಿಂತೆ ಬೇಡ ನನ್ನಾಣೆ,
ನಿನ್ನಾ ನೋವ ಮೇರುಗಿರಿಯ, ನಾ ಹೊರುವೆ ನಿನ್ನಾಣೆ

ನೋವಿನ ಬಾಳಿಗೆ,ಧ್ಯರ್ಯವೇ ಗೆಳೆಯಾ,
ಪ್ರೇಮದ ಜೋಡಿಗೆ,ತಾಕದು ಪ್ರಳಯಾ

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ

Onde Ondu Kanna Bindu Song Lyrics in English

Onde Ondu Kanna Bindu Jaaridare Nannaane
Ninna Nova Jotheyendu Naaniruve Ninnaane

Raatirya Bennige Bellane Hagalu
Chintheya Hindeye Santhasa Iralu

Onde Ondu Kanna Bindu Jaaridare Nannaane
Chintheyali Ninna Mana Dudidare Nannaane

Novina Baalige Dairyave Geleya
Premada Jodige Taakadu Pralayaa

Onde Ondu Kanna Bindu Jaaridare Nannaane
Ninna Nova Jotheyendu Naaniruve Ninnaane

Daaha Nigo Gangeye Daaha Endu Kuntare
Suttuhaako Benkiye Tanna Taane Suttare
Daaritoro Naayaka Onti Endu Kondare
Dairya Helo Gundige Mookhavaagi Hodare

Suryanilla Poorvadali Chandranilla Raatriyali
Daariyilla Kaadinali Aaseyilla Baalinali

Nambike Taaluva Anjike Neeguva
Shodane Samaya Chinthisi Gelluva

Onde Ondu Kanna Bindu Jaaridare Nannaane
Ninna Nova Jotheyendu Naaniruve Ninnaane

Moodanadi Moodi Baa Sindhurave Aagi Baa
Jeevadaare Aagi Baa Prema Pushpa Seru Baa
Baanagala Tumbi Baa Aasegala Tumbu Baa
Singarave Teli Baa Santhoshava Needu Baa

Premadaase Nanna Ninna Bandhiside Nannaane
Santasada Kanna Reppe Sandhiside Nannaane

Devara Gudigu Bhinnagaliralu
Baalina Nadegu Addigaliralu

Bhoomiyaagi Naaniruve Chinthe Beda Nannaane
Ninna Nova Merugiriya Naa Horuve Ninnaane

Novina Baalige Dairyave Geleya
Premada Jodige Taakadu Pralayaa

Onde Ondu Kanna Bindu Jaaridare Nannaane
Ninna Nova Jotheyendu Naaniruve Ninnaane

More Belli kalungara Lyrics

  1. Kelisade Kallu Kallinali Lyrics
  2. Belli Kalungura Song Lyrics

Song Details

Belli Kalungura Song Lyrics – ಬೆಳ್ಳಿ ಕಾಲುಂಗುರ ಸಾಹಿತ್ಯ – Belli Kalungura

Belli Kalungura Song Lyrics are penned by Hamsalekha. The song is sung by S. Janaki, And Chitra. Belli Kalungura Song lyrics are from the movie Belli Kalungura starring Sunil, Malashri, and Tara. Belli Kalungura released in 1992 and the movie is directed by K.v. Raju. and produced by S. R. Govindu. The music for the movie is composed by Hamsalekha. Belli Kalungura lyrics in Kannada and English is given below.

ಬೆಳ್ಳಿ ಕಾಲುಂಗುರ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಜಾನಕಿ ಮತ್ತು ಚಿತ್ರ ರವರು. ಈ ಹಾಡು 1992 ಬಿಡುಗಡೆಯಾದ ಸುನಿಲ, ಮಾಲಾಶ್ರೀ, ಮತ್ತು ತಾರಾ ಅವರು ನಟಿಸಿದ ಬೆಳ್ಳಿ ಕಾಲುಂಗುರ ಚಿತ್ರದ ಹಾಡಾಗಿದೆ. ಬೆಳ್ಳಿ ಕಾಲುಂಗುರ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಬೆಳ್ಳಿ ಕಾಲುಂಗುರ ಚಿತ್ರ ನಿರ್ದೇಶಿಸಿದವರು ಕೆ. ವಿ. ರಾಜು ಮತ್ತು ನಿರ್ಮಾಪಕರು ಎಸ್. ಆರ್. ಗೋವಿಂದು.

  • ಹಾಡು: ಬೆಳ್ಳಿ ಕಾಲುಂಗುರ
  • ಚಿತ್ರ: ಬೆಳ್ಳಿ ಕಾಲುಂಗುರ (1992)
  • ನಿರ್ದೇಶಕ: ಕೆ. ವಿ. ರಾಜು
  • ನಿರ್ಮಾಪಕ: ಎಸ್. ಆರ್. ಗೋವಿಂದು
  • ಸಂಗೀತ: ಹಂಸಲೇಖ

Belli Kalungura song lyrics in Kannada

ಬೆಳ್ಳಿ ಕಾಲುಂಗುರ, ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ, ಶ್ರೀಮತಿಗೆ ಸುಂದರ

ಬೆಳ್ಳಿ ಕಾಲುಂಗುರ, ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ, ಶ್ರೀಮತಿಗೆ ಸುಂದರ

ಈ ಮಿಂಚುಗಳಲ್ಲೇ ಸಾರವಿದೆ,
ಸಾರದಲಿ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ
ಬಂಧನವಾಗಿದೆ ಬಂಧನವಾಗಿದೆ

ಬೆಳ್ಳಿ ಕಾಲುಂಗುರ, ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ, ಶ್ರೀಮತಿಗೆ ಸುಂದರ

ಬಾಳ ಕಡಲಲಿ ಪ್ರೇಮ ನದಿಗಳು ಸಂಧಿ ಸಮಯದಲಿ
ಮಿಂಚುವ ಮಿನುಗುವ ಸಾಕ್ಷಿ ಈ ಕಾಲುಂಗುರ

ನಾದದೊಡಲಲಿ ವೇಧ ಘೋಷದ ಸಪ್ತಪದಿಗಳಲಿ
ಬದುಕಿನ ಬಂಡಿಗೆ ಸಾರಥಿ ಕಾಲುಂಗುರ

ಶುಖವ ತರುವ, ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ ಒಡವೆಯೊ

ಬೆಳ್ಳಿ ಕಾಲುಂಗುರ, ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ, ಶ್ರೀಮತಿಗೆ ಸುಂದರ

ಆಧಿ ಕಾಲದ ವೇಧ ಮೂಲದ ಸತಿಯ ಆಭರಣ
ಚೆಲುವಿಗೆ, ಒಲವಿಗೆ, ಗೌರವ ಕಾಲುಂಗುರ

ಐದು ಮುತ್ತುಗಳಾರು ಮುಡಿವಳು ಅವಳೇ ಮುತ್ತೈದೆ
ಸಿಂಧೂರ, ಮಾಂಗಲ್ಯ, ಮೂಗುತಿ, ಓಲೆ ಕಾಲುಂಗುರ

ಹೃದಯ ತೆರೆದು ಉಸಿರೊಡೆಯ ತರದು
ಗಂಡು ಹೆಣ್ಣಿಗೆ ನೀಡುವ ಆನೆಯ ಉಡುಗೊರೆ

ಬೆಳ್ಳಿ ಕಾಲುಂಗುರ, ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ, ಶ್ರೀಮತಿಗೆ ಸುಂದರ

ಈ ಮಿಂಚುಗಳಲ್ಲೇ ಸಾರವಿದೆ,
ಸಾರದಲಿ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ
ಬಂಧನವಾಗಿದೆ ಬಂಧನವಾಗಿದೆ

Belli Kalungura song lyrics in English

Belli Kalungura, Shrimathige Sundara
Belli Kalungura, Shrimathige Sundara

Belli Kalungura, Shrimathige Sundara
Belli Kalungura, Shrimathige Sundara

E Minchugalalle Saaravide
Saaradali Samsaravide
Anguliyalle Mangalada
Bandhanavaagide Bandhanavaagide

Belli Kalungura, Shrimathige Sundara
Belli Kalungura, Shrimathige Sundara

Baala Kadalali Prema Nadigalu Sandhi Samayadali
Minchuva Minuguva Saakshi Ee Kaalungura

Naadadodalali Vedha Goshada Sapthapadigalali
Badukina Bandige Saarathi Kaalungura

Shukhava Taruva Sati Sukhava Koduva
Mana Maneya Neladali Gunuguva Odaveyo

Belli Kalungura, Shrimathige Sundara
Belli Kalungura, Shrimathige Sundara

Aadhi Kaalada Vedha Mulada Satiya Aabharana
Cheluvige Olavige Gourava Kaalungura

Aidu Muttugalaaru Mudivalu Avale Muttaide
Sindhoora Maangalya Muguti Ole Kaalungura

Hrudaya Teredu Usirodeya Taradu
Gandu Hennige Niduva Aaneya Udugore

Belli Kalungura, Shrimathige Sundara
Belli Kalungura, Shrimathige Sundara

E Minchugalalle Saaravide
Saaradali Samsaravide
Anguliyalle Mangalada
Bandhanavaagide Bandhanavaagide

More Belli kalungara Lyrics

  1. Kelisade Kallu Kallinali Lyrics
  2. Onde Ondu Kanna Bindu Song Lyrics

Song Details

Kadalo Kadalo Song Lyrics – ಕಡಲೊ ಕಡಲೊ ಕಣ್ ಕಡಲೋ – AK 47

Kadalo Kadalo Song Lyrics are penned by Hamsalekha. The song is sung by Hariharan and Chitra. Kadalo Kadalo Song lyrics are from the movie Ak 47 starring Shivarajkumar And Chandini. Ak 47 released in 1999 and the movie is directed by Om Prakash Rao. The music for the movie is composed by Hamsalekha. Kadalo Kadalo Song lyrics in Kannada and English is given below.

ಕಡಲೋ ಕಡಲೋ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಹರಿಹರನ್ ಮತ್ತು ಚಿತ್ರಾ ರವರು. ಈ ಹಾಡು 1999 ಬಿಡುಗಡೆಯಾದ ಶಿವರಾಜಕುಮಾರ ಮತ್ತು ಚಾಂದಿನಿ ಅವರು ನಟಿಸಿದ ಎಕೆ ೪೭ ಚಿತ್ರದ ಹಾಡಾಗಿದೆ. ಕಡಲೋ ಕಡಲೋ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಎಕೆ ೪೭ ಚಿತ್ರ ನಿರ್ದೇಶಿಸಿದವರು ಓಂ ಪ್ರಕಾಶ ರಾವ ಮತ್ತು ನಿರ್ಮಾಪಕರು ರಾಮು.

  • ಹಾಡು: ಕಡಲೋ ಕಡಲೋ
  • ಚಿತ್ರ: ಎಕೆ ೪೭ (1999)
  • ನಿರ್ದೇಶಕ: ಓಂ ಪ್ರಕಾಶ ರಾವ
  • ನಿರ್ಮಾಪಕ: ರಾಮು
  • ಸಂಗೀತ: ಹಂಸಲೇಖ

Kadalo Kadalo Song lyrics in Kannada

ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ

ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು…
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು…

ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು

ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ

ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು…
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು…

ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು

ಮನದ ಬನದ ಒಂಟಿ ಮರದ ಆಸೆ ರೆಂಬೆಗೆ
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ
ಒಳಗೆ ಚಿಗುರು, ಹೊರಗೆ ಸಿಬಿರು ನನ್ನ ಆಸೆಗೆ
ಆತುರ ಕಾಣೆ ಅವಸರ ಕಾಣೆ ಯಾಕೀ ಪ್ರೀತಿಗೆ

ನಾನು ಹೆಣ್ಣೇ… ಕಾಣದೇ
ನನಗೂ ಒಂದೂ ಮನಸಿದೆ

ತುಟಿಗಳು ಎರಡು ಭಯದಲಿ ನಿಂತು
ಬಿಗಿಯಿತು ಬೀಗಗಳ

ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು

ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ

ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು…
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು…

ಇಂದೋ ನಾಳೆ ನಗುವೆ ನೀನು ಅಂತ ಗೊತ್ತಿದೆ
ನಗದೆ ಇದ್ದರೆ ನನ್ನೀ ಪ್ರಾಣ ಕೊಡಲೂ ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನನ್ನದು
ಎಷ್ಟೇ ಜನುಮ ಆದರು ಪಡೆಯೊ ಶಪಥ ನನ್ನದು

ಕಡಲಿಗೆ ಎರಡೂ… ತೀರವಿದೆ
ಮುಗಿಲಿಗೆ ಕೊನೆಯೇ ಕಾಣದಿದೆ

ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ
ಗೆಳತಿಯರನ್ ಕೇಳಬೇಡ, ಮೇಘದೂತರ ಕಳಿಸಲುಬೇಡ
ನಿನ್ನ ಸಣ್ಣನೆ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು

ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ

ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು…
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು…

Kadalo Kadalo Song lyrics in English

Kadalo Kadalo KanKadalo
Mugilo Mugilo Mana Mugilo

Kadalallo Mugilallo Nee Nanna Telisu…
Kadalallo Mugilallo Nee Nanna Badukisu…

Nudi Muttudurisabeda,
Prema Patra Ravaanisabeda
Ninna Muddina Naguve Saaku
Aa Naguvali Oppige Haaku
Are Saaku Are Saaku
Aa Naguva Bisaaku

Kadalo Kadalo KanKadalo
Mugilo Mugilo Mana Mugilo

Kadalallo Mugilallo Nee Nanna Telisu…
Kadalallo Mugilallo Nee Nanna Badukisu…

Nudi Mutthudurisabeda,
Prema Patra Ravaanisabeda
Ninna Muddina Naguve Saaku Aa Naguvali Oppige Haaku
Are Saaku Are Saaku
Aa Naguva Bisaaku…

Manada Banada Onti Marada Aase Rembege
Bigide Neenu Snehada Sarapali Thooguyyalege
Olage Chiguru, Horage Sibiru Nanna Aasege
Aatura Kaane Avasara Kaane Yakee Preetige

Naanu Henne… Kaanade
Nanagu Ondu Manaside

Tutigalu Yeradu Bhayadali Nintu
Bigiyitu Beegagala

Nudi Muttudurisabeda,
Prema Patra Ravaanisabeda
Ninna Muddina Naguve Saaku
Aa Naguvali Oppige Haaku
Are Saaku Are Saaku
Aa Naguva Bisaaku

Kadalo Kadalo Kan Kadalo
Mugilo Mugilo Mana Mugilo

Kadalallo Mugilallo Nee Nanna Telisu…
Kadalallo Mugilallo Nee Nanna Badukisu…

Kadalo Kadalo Kan Kadalo
Mugilo Mugilo Mana Mugilo

Kadalallo Mugilallo Nee Nanna Telisu…
Kadalallo Mugilallo Nee Nanna Badukisu…

Indo Naale Naguve Neenu Anta Gottide
Nagade Iddare Nanne Praana Kodalu Gottide
Nakkare Loka Naguvudu Yemba Chinte Ninnadu
Yeshte Januma Aadharu Padeyo Shapatha Nannadu

Kadalige Yeradu… Teeravidhe
Mugilige Koneye Kaanadide

Manasina Mugila Belagisu Omme Nannee Hambalake
Gelatiyaranu Kelabeda, Megadootara Kalisalubeda
Ninna Sannane Naguve Saaku Aa Naguvali Oppige Haaku
Are Saaku Are Saaku
Aa Naguva Bisaaku

Kadalo Kadalo Kan Kadalo
Mugilo Mugilo Mana Mugilo

Kadalallo Mugilallo Nee Nanna Telisu…
Kadalallo Mugilallo Nee Nanna Badukisu…

More AK 47 Songs Lyrics

  1. Kadalo Kadalo Song Lyrics
  2. Naanu Kannadada Kanda lyrics
  3. Oh My Son Lyrics
  4. All Ak 47 songs lyrics

Song Details

CBI Shankar songs lyrics – ಸಿ. ಬಿ. ಐ ಶಂಕರ ಹಾಡುಗಳ ಸಾಹಿತ್ಯ

CBI Shankar songs lyrics in Kannada and English are given below. C.B.I Shankar (1989), the movie is directed by P. Nanjundappa and produced by Krishna Raju. Movie stars Shankar Nag as Shankar, Suman Ranganathan as Asha, Shadhikumar as Santosh, Vajramuni as Narayana Gowda, Devaraj as Amar, Dodanna as PSI Galappa Doddamani, Avinash as Vikram, Sudheer as Bullet Basya, and More.

C.B.I Shankar was released in 1989. Music is given by Hamsalekha. C.B.I Shankar has Geethanjali Pushpanjali, Kaada Noda Hode, Idu Maayabajaru, Vote For Vote, and Ek Do Teen Chaar songs.

ಸಿ. ಬಿ. ಐ ಶಂಕರ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಸಿ. ಬಿ. ಐ ಶಂಕರ್ ಚಿತ್ರ ೧೯೮೯ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಪಿ. ನಂಜುಂಡಪ್ಪ ಹಾಗೂ ಈ ಚಿತ್ರದ ನಿರ್ಮಾಪಕರು ಕೃಷ್ಣ ರಾಜು. ಸಿ. ಬಿ. ಐ ಶಂಕರ ರ್ಚಿತ್ರದಲ್ಲಿ ಶಂಕರ ಪಾತ್ರದಲ್ಲಿ ಶಂಕರ ನಾಗ್, ಆಶಾ ಪಾತ್ರದಲ್ಲಿ ಸುಮನ ರಂಗನಾಥನ, ಸಂತೋಷ ಪಾತ್ರದಲ್ಲಿ ಶದಿಕುಮಾರ, ನಾರಾಯಣ ಗೌಡ ಪಾತ್ರದಲ್ಲಿ ವಜ್ರಮುನಿ, ಅಮರ ಪಾತ್ರದಲ್ಲಿ ದೇವರಾಜ, ಪಿಎಸ್ಐ ಗಲಪ್ಪ ದೊಡ್ಡಮಣಿಯಾಗಿ ದೋಡಣ್ಣ, ವಿಕ್ರಮ್ ಪಾತ್ರದಲ್ಲಿ ಅವಿನಾಶ್, ಬುಲೆಟ್ ಬಸ್ಯ ಪಾತ್ರದಲ್ಲಿ ಸುಧೀರ್, ಮತ್ತು ಹಲವುರು ನಟಿಸಿದ್ದು ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಗೀತಾಂಜಲಿ ಪುಷ್ಪಂಜಲಿ, ಕಾಡ ನೋಡ ಹೋದೆ, ಇದು ಮಾಯಾಬಜಾರು, ವೋಟ್ ಫಾರ್ ವೋಟ್, ಮತ್ತು ಏಕ್ ದೋ ತಿನ್ ಚಾರ್ ಹಾಡುಗಳಿವೆ.

CBI Shankar song lyrics

Geethanjali song Lyrics Kannada – ಗೀತಾಂಜಲಿ ಪುಷ್ಪಾಂಜಲಿ ಸಾಹಿತ್ಯ – C.B.I Shankar

Kaada Noda Hode Lyrics – ಕಾಡ ನೋಡ ಹೋದೆ ಸಾಹಿತ್ಯ – C. B. I Shankar

  • ಚಿತ್ರ: ಸಿ. ಬಿ. ಐ ಶಂಕರ್
  • ನಿರ್ಮಾಪಕ: ಕೃಷ್ಣ ರಾಜು
  • ನಿರ್ದೇಶಕ: ಪಿ. ನಂಜುಂಡಪ್ಪ
  • ಬಿಡುಗಡೆ: ೧೯೨೯
  • ಸಂಗೀತ: ಹಂಸಲೇಖ
  • ನಟರು: ಶಂಕರ ಪಾತ್ರದಲ್ಲಿ ಶಂಕರ ನಾಗ್, ಆಶಾ ಪಾತ್ರದಲ್ಲಿ ಸುಮನ ರಂಗನಾಥನ, ಸಂತೋಷ ಪಾತ್ರದಲ್ಲಿ ಶದಿಕುಮಾರ, ನಾರಾಯಣ ಗೌಡ ಪಾತ್ರದಲ್ಲಿ ವಜ್ರಮುನಿ, ಅಮರ ಪಾತ್ರದಲ್ಲಿ ದೇವರಾಜ, ಪಿಎಸ್ಐ ಗಲಪ್ಪ ದೊಡ್ಡಮಣಿಯಾಗಿ ದೋಡಣ್ಣ, ವಿಕ್ರಮ್ ಪಾತ್ರದಲ್ಲಿ ಅವಿನಾಶ್, ಬುಲೆಟ್ ಬಸ್ಯ ಪಾತ್ರದಲ್ಲಿ ಸುಧೀರ್, ಮತ್ತು ಹಲವುರು

CBI Shankar Movie Details

  • Movie: C.B.I Shankar
  • Watch Movie: Here
  • Producer: Krishna Raju
  • Director: P. Nanjundappa
  • Released: 1989
  • Music: Hamsalekha
  • Stars: Shankar Nag as Shankar, Suman Ranganathan as Asha, Shadhikumar as Santosh, Vajramuni as Narayana Gowda, Devaraj as Amar, Dodanna as PSI Galappa Doddamani, Avinash as Vikram, Sudheer as Bullet Basya…

If you found any mistake please report it to us. Need any song lyrics? Report that also.

Outta This World Lyrics – I am In Love It’s a Beautiful Day Lyrics – Gubbi

0

Outta This World Lyrics – I am In Love It’s a Beautiful Day Lyrics written and Performed by Gubbi
the beats are given by Kajmir Royale, cast in the video are Gubbi and Deepti Nagendra. Outta this world lyrics in Kannada and English are given below

Some more details are Music Video by Black Hole Cinema, Cameraman Bharath Parashuram, Director Sumit, VFX by Deekshit Shastry who has done a great job, Color grading by Vipin Singh, Recorded at AudioLife, Mixed and Mastered by Khussh Mehta.

Outta This World Lyrics Gubbi in Kannada

ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐ ಡೋಂಟ್ ಕೇರ್ ವಾಟ್ ದ ವೆದರಮ್ಯಾನ್ ಸಯ್ಸ್
ಇಟ್ಸ್ ಅ ಬ್ಯೂಟಿಫುಲ್ ಡೇ

ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐ ಡೋಂಟ್ ಕೇರ್ ವಾಟ್ ದ ವೆದರಮ್ಯಾನ್ ಸಯ್ಸ್
ಇಟ್ಸ್ ಅ ಬ್ಯೂಟಿಫುಲ್ ಡೇ

ಏ ಏ
ನಿನ್ನ ನೋಡಿದ ಮೊದಲಬಾರಿ ತಾಬಿಬ್ಬಲಾಗಲಿಲ್ಲ ನಾನು
ನಿನ್ನ ಜೊತೆ ಮಾತನಾಡಿದಾಗ ಒಂದಿಷ್ಟು ತೊದಲಲಿಲ್ಲ ನಾನು
ನಿನ್ನ ನೋಟಗಳು ನನ್ನ ಮನದಲ್ಲಿ ಸ್ಫೋಟ ಉಂಟುಮಾಡಲಿಲ್ಲ
ಆದರೆ ಇವತ್ತು ನೋಡಿದರೆ ನನ್ನ ಮನ ತುಂಬಿರುವುದು ನಿನೆಯೆಲ್ಲ

ನಮ್ಮಿಬರ ನಡುವೆ ಇರುವ ಹೋಲಿಕೆಗಳು
ಒಂದು? ಎರಡು? ಮೂರು? ಎಷ್ಟು?
ಲೆಕ್ಕ ತಪ್ಪಿ ಹೋಗುವಷ್ಟು

ದೆನ್ ಯು ಸ್ಟಾರ್ಟೆಡ್ ಟು ರೀಡ್ ಮೈ ಐಸ್,
ಸ್ಪೋಕ್ ಫಾರ್ ದೆಮ್ ಬಿಫೋರ್ ಐ ರಿಯಲೈಜ್ಡ್
ಐ ಲವ್ ದ ವೆ ಯು ಕೇಮೆ ಇನ್ ಮೈ ಲೈಫ್
ಲೈಕ್ ಅ ಫೇರಿ ಟೆಲ್ ದಟ್ಸ್  ಕಮ್ ಅಲೈವ್

ಆಫ್ಟರ್ ಆಲ್ ಡೇಟ್ ಐ ವೆಂಟ್ ಥ್ರೂ
ಟು ಗೆಟ್ ಟು ಯು, ಮೆಟ್ ಯು,
ಟು ಬಿ ವೀ ಫ್ರಾಮ್ ಮೀ ಮ್ಯಾನ್ ಯು ಗೊಟ್ಟ  ಬಿಲೀವ್ ದೆಟ್
ಗಾಡ್ ಸೆಂಟ್ ಹಿಸ್ ಬ್ಲೆಸ್ಸಿಂಗ್ಸ್  ಡಿಸ್ಗೈಸ್ಡ್
ಯುವರ್ ದ ವೈಯೆಸ್ಟ್  ಆಫ್ ಆಲ್ ಮ್ ಚಾಯ್ಸ್
ಐ ಡೋಂಟ್ ಹ್ಯಾವ್ ಟು ಥಿಂಕ್ ಟ್ವೇಸ್

ಇಟ್ಸ್  ಕಾರ್ನೆಜ್, ದ ವೆಥರಮ್ಯಾನ್ ಫಾರ್ ದ ಡೇ
ಯಾಜ್ ಪರ್ ದ ಫೊರಕಾಸ್ಟ್ , ಐ ಮಸ್ಟ್  ಸೇ
ಇಟ್ಸ್ ಬ್ರೈಟ್, ಸನ್ನಿ, ಅ ಕ್ಲಿಯರ್ ಸ್ಕೈ
ಪರರ್-ಫೆಕ್ಟ್  ಟು ಹೋಲ್ಡ್  ಹ್ಯಾಂಡ್ಸ್  ಅಂಡ್ ವಾಕ್ ಬೈ
ದ ಶೋ ಫಾರ್ ದ ಡೇ, ಪ್ಲೇ ಕ್ಯುಪಿಡ’ಸ್ ವೆ
ಒಹ್ ಗೆಸ್ ಐಮ್ ಇನ್ ಲವ್, ಇಟ್ಸ್  ಅ ಬ್ಯೂಟಿಫುಲ್ ಡೇ, ಏ…

ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐ ಡೋಂಟ್ ಕೇರ್ ವಾಟ್ ದ ವೆದರಮ್ಯಾನ್ ಸಯ್ಸ್
ಇಟ್ಸ್ ಅ ಬ್ಯೂಟಿಫುಲ್ ಡೇ
(ಆಂಡ್ ದೇ ಆಲ್ ಸೇ)
ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐ ಡೋಂಟ್ ಕೇರ್ ವಾಟ್ ದ ವೆದರಮ್ಯಾನ್ ಸಯ್ಸ್
ಇಟ್ಸ್ ಅ ಬ್ಯೂಟಿಫುಲ್ ಡೇ ಏ ಏ

ನಿನ್ನ ನೋಡಿದ ಮೊದಲಬಾರಿ ತಾಬಿಬ್ಬನಾದ ಕಣೆ ನಾನು
ನೀನಹೆಳಿದ ಮೊದಲ ಮಾತು ನೆನಪಿಲ್ಲದಷ್ಟು ಚಲೋ ಇದ್ದೆ ನೀನು
ನಿನ್ನ ನೋಟಗಳು ನನ್ ತೆಲೆಕೆಡೆಸಿದ್ದು ನನಗೆ ಗೊತ್ತೆಯಾಗಲಿಲ್ಲ
ಆ ಕೆಡಸಿದ ತಲೆಯೊಳಗೆ ಬರಿ ತುಂಬಿರುವುದು ನೀನೆ ಅಲ್ವ?

ನಮ್ಮಿಬರ ನಡುವೆ ಇರುವ ಎಷ್ಟು?
ನಂಬಿಕೆ ಎಷ್ಟು? ಲೆಕ್ಕ ಮಾಡಲಾಗಡಷ್ಟು

ಯು ಗಾಟ್ ಮೀ ವನಡೇರಿಂಗ್, ಹೌ ವೀ ಗಾಟ್ ಕ್ಲೋಸ್
ಯುವರ್ ಲೈಕ್ ದಟ್ ಡ್ರಗ್ ಐ ವನ್ನ ಓವರ್-ಡೋಸ್
ಯು ಹ್ಯಾಪ್ಪೆನ್ಡ್  ನಾಟ್ ಬೈ ಚಾನ್ಸ್ , ಯುವರ್ ದ ಒನ್ ಹೀ ಚೋಸ್
ಹಿ ವಾಸ್ ಸರಚಿಂಗ್ ಫಾರ್ ದ ಬೆಸ್ಟ್ , ಸೊ ಹಾಡ್ ಟು ವೇಟ್ ಐ ಸಪೋಸ್

ಬಟ್ ಯು ಕ್ನೌ ವಾಟ್? ಇಟ್ ವಾಸ್ ಸೊ ವರ್ತ್ ದ ವೇಟ್
ದ ಲಾಂಗೆಸ್ಟ್ ಟಿಲ್ ಡೇಟ್.
ಐ ಲವ್ ದ ವೆ ಯು ಕೇಮ ಇನ್ ಮೈ ಲೈಫ್, ಲೈಕ್ ಅ ಫೆರಿ ಟೆಲ, ದೆಟ್ಸ್  ಕಮ್ ಅಲೈವ್
ಆಫ್ಟರ್ ಆಲ್ ದಟ್ ಐ ವೆಂಟ್ ಥ್ರೂ, ಐ ಬೆಟ್ ಯು ಶುಡ್ ಬಿ ದ, ಒನ್ ಜಸ್ಟ್  ಫಾರ್ ಮೀ
ಸೆಂಟ್ ಬೈ ದ ಡುಡ ಆನ್ ದ ಟಾಪ್ ಆಫ್ ದ ಮೌಂಟನ್

ಇಟ್ಸ್  ಕಾರ್ನೆಜ್, ದ ವೆಥರಮ್ಯಾನ್ ಫಾರ್ ದ ಡೇ
ಯಾಜ್ ಪರ್ ದ ಫೊರಕಾಸ್ಟ್ , ಐ ಮಸ್ಟ್  ಸೇ
ಯುವರ್ ಲೈಕ್ ದ ವರಾಂತ್ ಆಫ್ ದ ಸನ್ ವೆನ್ ಐ ಹ್ಯಾವ್ ಯು ಬೈ
ದ ಶೋ ಫಾರ್ ದ ಡೇ, ಪ್ಲೇ ಕ್ಯುಪಿಡ’ಸ್ ವೆ
ಒಹ್ ಯಸ್ ಐಮ್ ಇನ್ ಲವ್, ಇಟ್ಸ್  ಅ ಬ್ಯೂಟಿಫುಲ್ ಡೇ, ಏ…

ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐ ಡೋಂಟ್ ಕೇರ್ ವಾಟ್ ದ ವೆದರಮ್ಯಾನ್ ಸಯ್ಸ್
ಇಟ್ಸ್ ಅ ಬ್ಯೂಟಿಫುಲ್ ಡೇ
(ಆಂಡ್ ದೇ ಆಲ್ ಸೇ)
ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐಮ್ ಇನ್ ಲವ್ ಇಟ್ಸ್ ಅ ಬ್ಯೂಟಿಫುಲ್ ಡೇ
ಐ ಡೋಂಟ್ ಕೇರ್ ವಾಟ್ ದ ವೆದರಮ್ಯಾನ್ ಸಯ್ಸ್
ಇಟ್ಸ್ ಅ ಬ್ಯೂಟಿಫುಲ್ ಡೇ ಏ ಏ

Outta This World Lyrics Gubbi in English

I’m In Love It’s A Beautiful Day!
I’m In Love It’s A Beautiful Day!
I Don’t Care What The Weatherman Says
It’s A Beautiful Day

I’m In Love It’s A Beautiful Day
I’m In Love It’s A Beautiful Day
I Don’t Care What The Weatherman Says
It’s A Beautiful Day

Aye Aye
Ninnanodida Modalabaari Thabbibbalaagalli Naanu
Ninna Jothe Mathanadidaga Ondishtu Thodalli Naanu
Ninna Notagalu Nanna Manadalli Spota Untumadallila,
Aadare Ivathu Nodidare Nanna Mana Thumbiruvudu Neeneyella

Nammibbara Naduve Iruva Holikegalu
Ondu? Yearadu?mooru? Yeshtu?
Lekka Thappihoguvashtu

Then U Started To Read My Eyes,
Spoke For Them Before I Realized
I Love The Way You Came In My Life,
Like A Fairy Tale That’s Come Alive

After All That I Went Through
To Get To You, Met You,
To Be We From Me Man You Gotta Believe That
God Sent His Blessings Disguised,
You’re The Wisest Of All Ma Choice
I Don’t Have To Think Twice!
Cause God Does Not …play Dice

It’s Karnage, The Weatherman For The Day
As Per The Forecast, I Must Say
It’s Bright, Sunny, A Clear Sky
Purr-fect To Hold Hands And Walk By
The Show For The Day, Play Cupid’s Way
Oh Guess I’m In Love, It’s A Beautiful Day, Ayee

I’m In Love It’s A Beautiful Day
I’m In Love It’s A Beautiful Day
I Don’t Care What The Weatherman Says
It’s A Beautiful Day
(And They All Say)
I’m In Love It’s A Beautiful Day
I’m In Love It’s A Beautiful Day
I Don’t Care What The Weatherman Says
It’s A Beautiful Day

Ninna Noodida Modalabaari Thabibbibanaade Kane Naanu
Neenelida Modala Maathu Nenapilladashtu Chalo Idde Neenu
Ninna Nootagalu Naan Talekedasiddu Nanage Gotheaagallilla
Aaa Kedasida Taleyolage Bari Thumbiruvudu Neene Alva?

Nammibra Naduve Iruva Hondanikegalu Yeshtu?
Nambike Yeshtu? Lekka Maadalagadashtu!

You Got Me Wondering, How We-got-close
You’re Like That Drug I Wanna Over-dose
You Happened Not By Chance, You’re The One He Chose
He Was Searching For The Best, So Had To Wait I Suppose

But You Know What? It Was So Worth The Wait
The Longest Till Date.
I Love The Way You Came In My Life, Like A Fairy Tale, That’s Come Alive
After All That I Went Through, I Bet You Should Be The One Just For Me
Sent By The Dude On The Top Of The Mountain

It’s Karnage, The Weatherman For The Day
As Per The Forecast I Must Say
You’re Like The Rainbow On The Clear Sky
You’re Like The Warmth Of The Sun When I Have You By
The Show For The Day, Play Cupid’s Way
Oh Yess I’m In Love, It’s A Beautiful Day, Ayee

I’m In Love It’s A Beautiful Day
I’m In Love It’s A Beautiful Day
I Don’t Care What The Weatherman Says
It’s A Beautiful Day
(And They All Say)
I’m In Love It’s A Beautiful Day
I’m In Love It’s A Beautiful Day
I Don’t Care What The Weatherman Says
It’s A Beautiful Day Aye Aye

Outta This World Lyrics Gubbi in English Version

I’m In Love It’s A Beautiful Day
I’m In Love It’s A Beautiful Day
I Don’t Care What The Weatherman Says
It’s A Beautiful Day

I’m In Love It’s A Beautiful Day
I’m In Love It’s A Beautiful Day
I Don’t Care What The Weatherman Says
It’s A Beautiful Day

The First-ever Time I Ran Into You,
You Never Left Me Speechless
All Those Conversations We Had Would Make It So Hard To Believe This
This Day Would Come When

I Would Catch These Thoughts Through My Pen
And Set Them Free, Girl You Got Me Excelling Poetry
I Have Carefully Stitched These Words To Express And Let You Know
The Way We Hit It Off I Decided To Never Let You Go

Then U Started To Read My Eyes, Spoke For Them Before I Realized
I Love The Way You Came In My Life, Like A Fairy Tale That’s Come Alive

After All That I Went Through To Get To You, Met You,
To Be We From Me Man You Gotta Believe That
God Sent His Blessings Disguised, You’re The Wisest Of All Ma Choice
I Don’t Have To Think Twice! Cause God Does Not play Dice

It’s Karnage, The Weatherman For The Day
As Per The Forecast, I Must Say
It’s Bright, Sunny, A Clear Sky
Purr-fect To Hold Hands And Walk By
The Show For The Day, Play Cupid’s Way
Oh Guess I’m In Love, It’s A Beautiful Day, Ayee

I’m In Love It’s A Beautiful Day
I’m In Love It’s A Beautiful Day
I Don’t Care What The Weatherman Says
It’s A Beautiful Day
(And They All Say)
I’m In Love It’s A Beautiful Day
I’m In Love It’s A Beautiful Day
I Don’t Care What The Weatherman Says
It’s A Beautiful Day

The First-ever Time I Ran Into You, Damn Girl You Left Me Speechless
About That Conversations, We Had, Ok!
You Won’t Believe This
Heard Not A Word, Cause Blurred,
You Had This Rhymer Conquered
What I Saw Was Outta This World,
Yeah You Had Me Going Bonkers

I Had Not Second Thought About You,
Every Second Thought About You
Now My Thought Thread Is All About You
Now My Thought Thread Is Knot About You

You Got Me Thinking, How We-got-close
You’re Like That Drug I Wanna Over-dose
You Happened Not By Chance, You’re The One He Chose
He Was Searching For The Best, So Had To Wait I Suppose

But You Know What? It Was So Worth The Wait
The Longest Till Date.
I Love The Way You Came In My Life, Like A Fairy Tale, That’s Come Alive

After All That I Went Through, I Bet You Should Be The One Just For Me
Sent By The Dude On The Top Of The Mountain

It’s Karnage, The Weatherman For The Day
As Per The Forecast I Must Say
You’re Like The Rainbow On The Clear Sky
You’re Like The Warmth Of The Sun When I Have You By
The Show For The Day, Play Cupid’s Way
Oh Yes I’m In Love, It’s A Beautiful Day, Ayee

I’m In Love It’s A Beautiful Day
I’m In Love It’s A Beautiful Day
I Don’t Care What The Weatherman Says
It’s A Beautiful Day
(And They All Say)
I’m In Love It’s A Beautiful Day
I’m In Love It’s A Beautiful Day
I Don’t Care What The Weatherman Says
It’s A Beautiful Day (Aye Aye)

Gubbi songs Lyrics:

  1. Naa Tumba Hosaba Bossu Lyrics Gubbi

Rahul Dit-O’s Rap songs Lyrics:

  1. Good Vibe Lyrics Rahul Dito
  2. Lit Lit Rap Song Lyrics in Kannada Rahul Dito
  3. Thalme Rahul Dito Lyrics in Kannada
  4. Nangasiddu song Lyrics Rahul Dito
  5. Rocky Bhai Rahul Dito lyrics
  6. Nande Rap Lyrics Rahul Dito
  7. Psychedelic Maaye Lyrics Rahul Dit-o
  8. Howda Kannada Rap Lyrics Rahul Dit-o
  9. Nan Shuddha Kannadiga Rap Lyrics Rahul Dito

Chandan Shetty Rap song Lyrics:

  1. Kolumande Song Lyrics Chandan Shetty Rap
  2. Party Freak Lyrics Chandan Shetty

Brodha V rap song lyrics:

  1. Aaraam Kannada Rap song lyrics in kannada

All OK rap song lyrics:

  1. No Fear Song Lyrics in Kannada All ok
  2. Cake Kannnada Song Lyrics All OK
  3. Crazy Kannada Song Lyrics All OK
  4. Happy song lyrics in Kannada All ok
  5. Serial chiller song lyrics in Kannada All Ok
  6. Good morning Kannada song lyrics All Ok
  7. Maramman disco lyrics in Kannada All Ok
  8. Dont Worry Lyrics in Kannada Allok
  9. Yakinge Maga Yakinge lyrics All ok

Song Details of Gubbi

  • The song is written and Performed: Gubbi
  • Watch Video: Here
  • Beat produced: Kajmir Royale
  • Cast: Gubbi & Deepti Nagendra
  • Recorded at AudioLife
  • Mixed and Mastered: Khussh Mehta, Kurma Mastering
  • Video production house: Black Hole Cinema
  • Director of Photography:: Bharath Parashuram
  • Script & Direction: Sumit Dubey
  • Editing & VFX: Deekshit Shastry
  • Colorist: Vipin Singh
  • Produced by Gubbi

Kaada Noda Hode Lyrics – ಕಾಡ ನೋಡ ಹೋದೆ ಸಾಹಿತ್ಯ – C. B. I Shankar

Kaada Noda Hode Lyrics are penned by Hamsalekha and the song is sung by S.P. Balasubrahmanyam and Chithra. Kaada Noda Hode lyrics are from the movie C.B.I Shankar starring Shankar Nag And Ranganathan. C.B.I Shankar released in 1989 and the movie is directed by P. Nanjundappa. The music for the movie is composed by Hamsalekha. Kaada Noda Hode lyrics in Kannada and English is given below.

ಕಾಡ ನೋಡ ಹೋದೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಮಣ್ಯಂ ರವರು. ಈ ಹಾಡು ೧೯೮೯ಬಿಡುಗಡೆಯಾದ ಶಂಕರ ನಾಗ್ ಮತ್ತು ರಂಗನಾಥ ಅವರು ನಟಿಸಿದ ಸಿ. ಬಿ. ಐ. ಶಂಕರ ಚಿತ್ರದ ಹಾಡಾಗಿದೆ. ಕಾಡ ನೋಡ ಹೋದೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸಿ. ಬಿ. ಐ. ಶಂಕರ ಚಿತ್ರ ನಿರ್ದೇಶಿಸಿದವರು ಪಿ. ನಂಜುಂಡಪ್ಪ ಮತ್ತು ನಿರ್ಮಾಪಕರು ಕೃಷ್ಣ ರಾಜು.

  • ಹಾಡು: ಕಾಡ ನೋಡ ಹೋದೆ
  • ಚಿತ್ರ: ಸಿ. ಬಿ. ಐ. ಶಂಕರ್ (೧೯೮೯)
  • ನಿರ್ದೇಶಕ: ಪಿ. ನಂಜುಂಡಪ್ಪ
  • ನಿರ್ಮಾಪಕ: ಕೃಷ್ಣ ರಾಜು
  • ಸಂಗೀತ: ಹಂಸಲೇಖ

Kaada Noda Hode Lyrics in Kannada

ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ
ಕವಿತೆಯೊಳಗೆ ಹೋಗಿ
ರಾಗದೊಡನೆ ಬಂದೆ

ಕಡಲ ನೋಡ ಹೋದೆ
ಮಾಯದ ಕಲೆಗೆ ಬಲೆಯ ತಂದೆ
ಬಲೆಯ ಬೀಸಿ ಕಾದು
ಮೋಹದ ತರುಣಿಯೊಡನೆ ಬಂದೆ

ಮಾತನಾಡಲು ಅವಳು
ಮಾಯವಾದಳು
ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ

ಹೂವಿನಲಿ ಅವಿತೆ
ಬಿಡಲಿಲ್ಲ ನಿನ್ನ ಕವಿತೆ
ಸರಾಗವಾಗಿ ಕಾಡಿದೆ
ಪರಾಗವಾಗಿ ಹಾರಿದೆ

ಕಾವ್ಯವಾದೆ ನಾನು
ಬಿಡಲಿಲ್ಲ ನನ್ನ ನೀನು
ಸುನಾದವಾಗಿ ಕೂಗಿದೆ
ಪ್ರಯೋಗ ಮಾಡಿ ಹಾಡಿದೆ

ಕರೆದರೆ ಇಲ್ಲ ಎನ್ನದೆ ಬರುವ
ಬೆರತರೆ ಮಾತೆ ಆಡದೇ ಇರುವ
ಚೆಲುವ ಚಂದ್ರಿಕೆ ಕಾವ್ಯ ಕನ್ನಿಕೆ

ಮಾತನಾಡಲು ಅವಳು
ಮಾಯವಾದಳು
ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ

ಮೋಡವಾಗಿ ಹೋದೆ
ಬಿಸಿಲಾಗಿ ನೀನು ಬಂದೆ
ಅದೇಕೆ ನೀರು ಮಾಡಿದೆ
ನನ್ನೇಕೆ ಸ್ನಾನ ಮಾಡಿದೆ

ಅಲೆಗಳಾಗಿ ಹೋದೆ
ನೀ ಬೆಳದಿಂಗಳಾಗಿ ಬಂದೆ
ಅದೇನು ಮೋಡಿ ಮಾಡಿದೆ
ನಾನೇಕೆ ಮೇಲೆ ಹಾರಿದೆ

ಇಳಿದರೆ ಧಾರೆ ಆಗುವ ಹಿಮವೇ
ಸೆಳೆದರೆ ಪ್ರಣಯವಾಗುವ ಸುಮವೇ
ಚೆಲುವೆ ಬಾಲಿಕೆ ಕವಿಯ ಕಾಣಿಕೆ
ಮಾತನಾಡಲು ಅವಳು
ಮಾಯವಾದಳು

ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ
ಬಲೆಯ ಬೀಸಿ ಕಾದು
ಮೋಹದ ತರುಣಿಯೊಡನೆ ಬಂದೆ

ಮಾತನಾಡಲು ಅವಳು

Kaada Noda Hode lyrics in English

Kaadu Noda Hode
Kavithe Yodane Bande
Kavitheyolage Hogi
Raagadodane Bande

Kadala Noda Hode
Mayada Kalege Baleye Thande
Baleya Bisi Kaadhu
Mohada Taruniyodane Bande

Mathandalu Avalu
Mayavadalu
Kaadu Noda Hode
Kavithe Yodane Bande

Hoovinali Avite
Bidalila Ninna Kavite
Saragavagi Kadide
Paragavagi Haride

Kavyavade Nanu
Bidalila Nanna Neenu
Sunadavagi Kogide
Prayoga Madi Hadide

Karedare Illa Yendare Baruva
Berathare Mathe Adade Iruva
Cheluva Chandrike Kavya Kanike

Matandalu Avalu,
Mayavadhalu
Kaadu Noda Hode
Kavithe Yodane Bande

Modavagi Hode
Bisilagi Neenu Bande
Adake Niru Madide
Naneke Snana Madide

Alegalagi Hode
Ni Beladingalagi Bande
Adeyenu Modi Madide
Nanyeke Mele Haride

Illidare Dhare Aguva Himave
Seledare Pranayavaguva Sumave
Cheluve Balike Kaviya Kaanike
Mathandalu Avalu Mayavadhalu

Kaadu Noda Hode
Mayada Kalege Baleye Thande
Baleya Bisi Kaadhu
Mohada Taruniyodane Bande

Mathandalu Avalu

More from C.B.I Shankar Songs Lyrics

  1. Geethanjali song Lyrics

Song Details