Home Blog Page 20

Raajakumara songs lyrics – ರಾಜಕುಮಾರ ಹಾಡುಗಳ ಸಾಹಿತ್ಯ

Raajakumara songs lyrics in Kannada and English are given below. Raajakumara (2017), the movie is directed by Santhosh Ananddram and produced by Vijay Kiragandur. The movie Stars Puneeth Rajkumar, Priya Anand, Ananth Nag, Sarath Kumar, Prakash Raj, Chikkanna, Sadhu Kokila, Achyuth Kumar, Honnavalli Krishna, Bhargavi Narayan & Others. Raajakumara was released on 2017. Music is given by V. Harikrishna. Raajakumara has Yarivanu Kannadadavanu, Yaakingagidhe, Bombe Helutaithe, Appu Dance & Saagaradha songs.

Raajakumara Details

Raajakumara songs lyrics

Yaarivanu Kannadadavanu Lyrics – ಯಾರಿವನು ಕನ್ನಡದವನು – Raajakumara

Appu Dance lyrics in Kannada & English – ಅಪ್ಪು ಡಾನ್ಸ್ ಸಾಹಿತ್ಯ

Bombe helutaite lyrics in Kannada & English – ಬೋಂಬೆ ಹೇಳುತೈತೆ ಸಾಹಿತ್ಯ

Saagaradha Alegu Lyrics in Kannada & English – ಸಾಗರದ ಅಲೆಗು ಸಾಹಿತ್ಯ

Yaakingagidhe lyrics (ಯಾಕಿಂಗಾಗಿದೆ) – Raajakumara

ರಾಜಕುಮಾರ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ರಾಜಕುಮಾರ ಚಿತ್ರ ೨೦೧೭ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಹಾಗೂ ಈ ಚಿತ್ರದ ನಿರ್ಮಾಪಕರು ವಿಜಯ್ ಕಿರಗಂದೂರ್. ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜಕುಮಾರ್, ಪ್ರಿಯ ಆನಂದ್, ಅನಂತ್ ನಾಗ್, ಶರತ್ ಕುಮಾರ್, ಪ್ರಕಾಶ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಹೊನ್ನವಳ್ಳಿ ಕೃಷ್ಣ, & ಭಾರ್ಗವಿ ನಾರಾಯಣ್ ನಟಿಸಿದ್ದು ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಯಾರಿವನು ಕನ್ನಡದವನು, ಯಾಕಿಂಗಾಗಿದೆ, ಬೋಂಬೆ ಹೇಳುತೈತೆ, ಅಪ್ಪು ಡಾನ್ಸ್ & ಸಾಗರದ ಹಾಡುಗಳಿವೆ.

  • ಚಿತ್ರ: ರಾಜಕುಮಾರ
  • ನಿರ್ಮಾಪಕ: ವಿಜಯ್ ಕಿರಗಂದೂರ್
  • ನಿರ್ದೇಶಕ: ಸಂತೋಷ್ ಆನಂದ್ರಾಮ್
  • ಬಿಡುಗಡೆ: ೨೦೧೭
  • ಸಂಗೀತ: ವಿ. ಹರಿಕೃಷ್ಣ
  • ನಟರು: ಪುನೀತ್ ರಾಜಕುಮಾರ್, ಪ್ರಿಯ ಆನಂದ್, ಅನಂತ್ ನಾಗ್, ಶರತ್ ಕುಮಾರ್, ಪ್ರಕಾಶ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಹೊನ್ನವಳ್ಳಿ ಕೃಷ್ಣ, & ಭಾರ್ಗವಿ ನಾರಾಯಣ್

Saagaradha Alegu Lyrics in Kannada & English – ಸಾಗರದ ಅಲೆಗು ಸಾಹಿತ್ಯ

Saagaradha Alegu Lyrics are penned by Ghouse Peer. The song is sung by Sonu Nigam. Saagaradha Alegu lyrics are from the movie Raajakumara starring Puneeth Rajkumar, Priya Anand, Ananth Nag, Sarath Kumar, Prakash Raj, Chikkanna, Sadhu Kokila, Achyuth Kumar, Honnavalli Krishna, Bhargavi Narayan & Others. Raajakumara released in 2017 and the movie is directed by Santosh Ananddram. and produced by Vijay Kiragandur. The music for the movie is composed by V. Harikrishna. Saagaradha Alegu lyrics in Kannada and English is given below.

ಸಾಗರದ ಅಲೆಗು ಹಾಡಿನ ಸಾಹಿತ್ಯ ಬರೆದವರು ಗೌಸ್ ಪೀರ್ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್ ರವರು. ಈ ಹಾಡು ೨೦೧೭ ಬಿಡುಗಡೆಯಾದ ಪುನೀತ್ ರಾಜಕುಮಾರ್, ಪ್ರಿಯ ಆನಂದ್, ಅನಂತ್ ನಾಗ್, ಶರತ್ ಕುಮಾರ್, ಪ್ರಕಾಶ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಹೊನ್ನವಳ್ಳಿ ಕೃಷ್ಣ, & ಭಾರ್ಗವಿ ನಾರಾಯಣ್ ಅವರು ನಟಿಸಿದ ರಾಜಕುಮಾರ ಚಿತ್ರದ ಹಾಡಾಗಿದೆ. ಸಾಗರದ ಅಲೆಗು ಹಾಡಿಗೆ ಸಂಗೀತ ಕೊಟ್ಟವರು ವಿ. ಹರಿಕೃಷ್ಣ ರವರು. ರಾಜಕುಮಾರ ಚಿತ್ರ ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕರು ವಿಜಯ್ ಕಿರಗಂದೂರ್.

  • ಹಾಡು: ಸಾಗರದ ಅಲೆಗು
  • ಚಿತ್ರ: ರಾಜಕುಮಾರ (೨೦೧೭)
  • ನಿರ್ದೇಶಕ: ಸಂತೋಷ್ ಆನಂದ್ರಾಮ್
  • ನಿರ್ಮಾಪಕ: ವಿಜಯ್ ಕಿರಗಂದೂರ್
  • ಸಂಗೀತ: ವಿ. ಹರಿಕೃಷ್ಣ

Saagaradha Alegu lyrics in Kannada

ಸಾಗರದ ಅಲೆಗು ದಣಿವು
ಪರ್ವತಕು ಬೀಳೋ ಭಯವು
ಮಳೆಯ ಹನಿಗು ಬಂತು ನೋಡು ದಾಹ
ಶಶಿಗೆ ಕಳಚಿ ಹೊಯ್ತು ಖುಶಿಯ ಸ್ನೇಹ

ಹಾರಾಡೊ ಮೋಡವಿಂದು
ರೆಕ್ಕೆಗಳ ಮುರಿದು ಕೊಂದು
ನಿಂತಿದೆ ಮಂಕಾಗಿ ಸುಮ್ಮನೆ

ತಂಗಾಳಿ ಅಂಗಳವು ದಂಗಾಗಿ
ಬೆವರಿರೊ ಸೂಚನೆ
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೆ ಕಾಣಬೇಕು ನಗುವು

ಬೇಸರದ ರಾಟೆಯು ಎದೆಯಲ್ಲಿ ತಿರುಗಿ
ತಿರುಗುವ ಈ ಭೂಮಿಯೆ ನಿಂತಿದೆ ಕೊರಗಿ
ಬದುಕಿನ ಹೊಸ ರೂಪದ ಪರಿಚಯವಾಗಿ
ಬೆಳಕೆ ಕಳೆದೋಗಿದೆ ಸೂರ್ಯನು ಮುಳುಗಿ

ಎಲ್ಲೇ ನೋಡು ಹಳೆ ಗುರುತು
ಬಾಳೋದ್ ಹೇಗೆ ಎಲ್ಲ ಮರೆತು
ಬಯಸದೆ ನಾ ಎಲ್ಲ ಅಂದು
ಬಯಸಿದರು ಇಲ್ಲ ಇಂದು
ಈಜುವುದು ಹೇಗೆ ಕುದಿಯೊ ನದಿಯನ್ನ

ಚೂಪಾದ ಕಲ್ಲಿಂದ ಚೂರಾಯ್ತು
ಕನಸಿನ ದರ್ಪಣ

ಕಾಲ ನೀನು ಮಾಯ
ಇಲ್ಲ ನಿನಗೆ ನ್ಯಾಯ
ವಾಸಿ ಮಾಡೋರ್ಯಾರು
ಒಳಗೆ ಆದ ಗಾಯ

ನಂಜು ಒಂದು ಹ್ರುದಯ ಸವಾರಿ
ಮಂಜು ಕವಿದು ಮೊಬ್ಬು ದಾರಿ

ಗೆದ್ದಾಗ ಬೆನ್ನು ತಟ್ಟಿ
ಬಿದ್ದಾಗ ಮೇಲೆ ಎತ್ತಿ
ಜೊತೆಯಲ್ಲಿ ನಿಲ್ಲೋರಿಲ್ಲ ಒಂಟಿ ನಾ
ಆಶೆಗಳ ಕಾಶ ಪಾತಾಳ
ಮುಟ್ತಿದೆ ಈ ದಿನ

ಸಾಗರದ ಅಲೆಗು ದಣಿವು
ಬೆಂಕಿ ಮಳೆಗು ಬೆಂದ ಮೇಲೆ ಹೂವು
ಹೇಗೆ ತಾನೆ ಕಾಣಬೇಕು ನಗುವು

Saagaradha Alegu lyrics in English

Saagaradha Alegu Danivu
Parvathaku Beelo Bhayavu

Maleya Hanigu Banthu
Nodu Daaha
Shashige Kalachi Hoitu
Khushiya Sneha

Haaraado Modavindu
Rekkegala Muridhu Kondu
Ninthide Mankaagi
Summane

Thangaali Angalavu
Dangaagi
Bevariro Soochane

Saagaradha Alegu Danivu
Benki Malege Benda
Mele Hoovu
Hege Thaane Kaana
Beku Naguvu

Besaradha Raateyu
Edheyali Thirugi
Thiruguva Ee Bhoomiye
Ninthide Koragi

Badukina Hosa Roopada
Parichayavaagi
Belake Kaledhogide
Sooryanu Mulugi

Elle Nodu Hale Guruthu
Baalodhege Ella Marethu

Bayasade Naa Ella Andu
Bayasidharu Illa Indu
Eejuvudhege Kudhiyo
Nadiyanna

Choopada Kallindha
Chooraitu
Kanasina Dharpana
Saagaradha Alegu Danivu

Kaala Neenu Maaya
Illa Neenage Nyaaya
Vaasi Maadoryaaru
Olage Aada Gaaya

Nanju Ondu
Hrudaya Savari
Manju Kavidhu
Mobbu Daari

Geddaaga Bennu Thatti
Biddaga Mele Etthi
Jotheyali Nillorilla
Onti Naa
Aashegala Kaasha
Paathaala
Muttidhe Ee Deena

Saagaradha Alegu Danivu
Benki Malege Benda Mele Hoovu
Hege Thaane Kaana Beku Naguvu

More Raajakumara songs lyrics

  1. Yaarivanu Kannadadavanu Lyrics
  2. Appu Dance lyrics
  3. Bombe helutaite lyrics in Kannada
  4. Yaakingagidhe lyrics

Listen to the Album on

Song Details

Bombe helutaite lyrics in Kannada & English – ಬೋಂಬೆ ಹೇಳುತೈತೆ ಸಾಹಿತ್ಯ

Bombe Helutaite Lyrics are penned by Santosh Ananddram. The song is sung by Vijay Prakash. Bombe Helutaite lyrics are from the movie Raajakumara starring Puneeth Rajkumar, Priya Anand, Ananth Nag, Sarath Kumar, Prakash Raj, Chikkanna, Sadhu Kokila, Achyuth Kumar, Honnavalli Krishna, Bhargavi Narayan & Others. Raajakumara released in 2017 and the movie is directed by Santosh Ananddram. and produced by Vijay Kiragandur. The music for the movie is composed by V. Harikrishna. Bombe Helutaite lyrics in Kannada and English is given below.

ಬೋಂಬೆ ಹೇಳುತೈತೆ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ಆನಂದ್ರಾಮ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೭ ಬಿಡುಗಡೆಯಾದ ಪುನೀತ್ ರಾಜಕುಮಾರ್, ಪ್ರಿಯ ಆನಂದ್, ಅನಂತ್ ನಾಗ್, ಶರತ್ ಕುಮಾರ್, ಪ್ರಕಾಶ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಹೊನ್ನವಳ್ಳಿ ಕೃಷ್ಣ, & ಭಾರ್ಗವಿ ನಾರಾಯಣ್ ಅವರು ನಟಿಸಿದ ರಾಜಕುಮಾರ ಚಿತ್ರದ ಹಾಡಾಗಿದೆ. ಬೋಂಬೆ ಹೇಳುತೈತೆ ಹಾಡಿಗೆ ಸಂಗೀತ ಕೊಟ್ಟವರು ವಿ. ಹರಿಕೃಷ್ಣ ರವರು. ರಾಜಕುಮಾರ ಚಿತ್ರ ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕರು ವಿಜಯ್ ಕಿರಗಂದೂರ್.

  • ಹಾಡು: ಬೋಂಬೆ ಹೇಳುತೈತೆ
  • ಚಿತ್ರ: ರಾಜಕುಮಾರ (೨೦೧೭)
  • ನಿರ್ದೇಶಕ: ಸಂತೋಷ್ ಆನಂದ್ರಾಮ್
  • ನಿರ್ಮಾಪಕ: ವಿಜಯ್ ಕಿರಗಂದೂರ್
  • ಸಂಗೀತ: ವಿ. ಹರಿಕೃಷ್ಣ

Bombe Helutaite lyrics in Kannada

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ

ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೊ ರಾರಾಧಿಸೊ ರಾಜರತ್ನನು

ಆಡಿಸಿಯೆ ನೋಡು ಬೀಳಿಸಿಯೆ ನೋಡು
ಎಂದು ಸೋಲದು ಸೋತು ತಲೆಯ ಬಾಗದು

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ

ಗುಡಿಸಲೆ ಆಗಲಿ ಅರಮನೆ ಆಗಲಿ
ಆಟವೆ ನಿಲ್ಲದು
ಎಂದು ಆಟ ನಿಲ್ಲದು

ಹಿರಿಯರೆ ಇರಲಿ ಕಿರಿಯರೆ ಬರಲಿ
ಬೇಧವೆ ತೋರದು ಎಂದು ಬೇಧ ತೋರದು

ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ
ಆಕಾಶ ನೋಡದ ಕೈಯ ನಿನದು
ಪ್ರೀತಿ ಹಂಚಿರುವ

ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೊ ವಿನಯಿದಿ ಹೀಗೆ

ನಿನ್ನನು ಪಡೆದ ನಾವು ಪುನೀತ
ಬಾಳು ನಗು ನಗುತ

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ

ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾ ದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು
ಸಮಯದ ಸೂತ್ರ ಅವನದು

ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ

ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೆ ಉಳಿವುದು ಕೊನೆಗೆ

ಸೂರ್ಯನೊಬ್ಬ ಚಂದ್ರನೊಬ್ಬ
ರಾಜನೂ ಒಬ್ಬ
ಈ ರಾಜನೂ ಒಬ್ಬ

ಆಡಿಸಿಯೆ ನೋಡು ಬೀಳಿಸಿಯೆ ನೋಡು
ಎಂದು ಸೋಲದು ಸೋತು ತಲೆಯ ಬಾಗದು

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ

Bombe Helutaite lyrics in English

Bombe Heluthaithe Matte Heluthaithe
Neene Raajakumara

Bombe Heluthaithe Matte Heluthaithe
Neene Raajakumara

Hosa Belakondu Hosilige Bandu
Belagide Maneya Managala Indu
Aaraadhiso Raaradhiso Raajaratnanu
Aadisiye Nodu Beelisiye Nodu
Endu Soladu Sothu Thaleya Baagadu

Bombe Heluthaithe Matte Heluthaithe
Neene Raajakumara

Gudisale Aagali Aramane Aagali
Aatave Nilladhu Endu Aata Nilladu
Hiriyare Irali Kiriyare Barali
Bedhave Thoradhu Endu Bedha Thoradhu

Ella Iddu Enu Illadha Haage Badukiruva
Aakasha Nodadha Kaiye Ninadhu
Preethi Hanchiruva

Jothegiru Neenu Appana Haage
Hannele Kaayo Vinayadhi Heege
Ninnanu Padedha Naavu Puneetha
Baalu Nagu Nagutha

Bombe Heluthaithe Matte Heluthaithe
Neene Raajakumara

Thaane Uridhu Manege Belaku
Koduva Deepavidhu
Nanda Deepave Idhu
Aadisuvaathana Karuneya Mele
Namma Paathravu
Samayadha Soothra Avanadhu

Ondu Mutthina Katheya Helithu Ee Bombe
Aa Katheyallidha Raajanange Neenu Bande
Yogavu Omme Baruvudhu Namage
Yogyathe Ondhe Ulivudhu Konege

Sooryanobba Chandranobba
Raajanu Obba Ee Raajanu Obba
Aadisiye Nodu Beelisiye Nodu
Endu Soladu Sothu Thaleya Baagadu

Bombe Heluthaithe Matte Heluthaithe
Neene Raajakumara

More Raajakumara songs lyrics

  1. Yaarivanu Kannadadavanu Lyrics
  2. Appu Dance lyrics
  3. Saagaradha Alegu Lyrics
  4. Yaakingagidhe lyrics

Listen to the Album on

Song Details

Appu Dance lyrics in Kannada & English – ಅಪ್ಪು ಡಾನ್ಸ್ ಸಾಹಿತ್ಯ

Appu Dance Lyrics are penned by Santhosh Ananddram. The song is sung by Santhosh Venky & Priya Himesh. Appu Dance lyrics are from the movie Raajakumara starring Puneeth Rajkumar, Priya Anand, Ananth Nag, Sarath Kumar, Prakash Raj, Chikkanna, Sadhu Kokila, Achyuth Kumar, Honnavalli Krishna, Bhargavi Narayan & Others. Raajakumara released in 2017 and the movie is directed by Santhosh Ananddram. and produced by Vijay Kiragandur. The music for the movie is composed by V. Harikrishna. Appu Dance lyrics in Kannada and English is given below.

ಅಪ್ಪು ಡಾನ್ಸ್ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ಆನಂದ್ರಾಮ್ ರವರು ಹಾಗು ಈ ಹಾಡನ್ನು ಹಾಡಿದವರು ಸಂತೋಷ್ ವೆಂಕಿ & ಪ್ರಿಯ ಹಿಮೇಶ್ ರವರು. ಈ ಹಾಡು ೨೦೧೭ ಬಿಡುಗಡೆಯಾದ ಪುನೀತ್ ರಾಜಕುಮಾರ್, ಪ್ರಿಯ ಆನಂದ್, ಅನಂತ್ ನಾಗ್, ಶರತ್ ಕುಮಾರ್, ಪ್ರಕಾಶ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಹೊನ್ನವಳ್ಳಿ ಕೃಷ್ಣ, & ಭಾರ್ಗವಿ ನಾರಾಯಣ್ ಅವರು ನಟಿಸಿದ ರಾಜಕುಮಾರ ಚಿತ್ರದ ಹಾಡಾಗಿದೆ. ಅಪ್ಪು ಡಾನ್ಸ್ ಹಾಡಿಗೆ ಸಂಗೀತ ಕೊಟ್ಟವರು ವಿ. ಹರಿಕೃಷ್ಣ ರವರು. ರಾಜಕುಮಾರ ಚಿತ್ರ ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕರು ವಿಜಯ್ ಕಿರಗಂದೂರ್.

  • ಹಾಡು: ಅಪ್ಪು ಡಾನ್ಸ್
  • ಚಿತ್ರ: ರಾಜಕುಮಾರ (೨೦೧೭)
  • ನಿರ್ದೇಶಕ: ಸಂತೋಷ್ ಆನಂದ್ರಾಮ್
  • ನಿರ್ಮಾಪಕ: ವಿಜಯ್ ಕಿರಗಂದೂರ್
  • ಸಂಗೀತ: ವಿ. ಹರಿಕೃಷ್ಣ

Appu Dance lyrics in Kannada

ಹೇ ಕಮ್ ಆನ್ ಕಮ್ ಆನ್ ಬಾಯ್ಸ್
ಶುರುವಾಯ್ತು ತಮಟೆ ಏಟು
ಪಕ್ಕ ಲೋಕಲ್ ಬೀಟು
ಈಗ ಟಪ್ಪಂಗುಚ್ಚಿಸ್ಟಾರ್ಟು

ಹೇ ಕಮ್ ಆನ್ ಕಮ್ ಆನ್ ಬಾಯ್ಸ್
ಲೆಟ್ಸ್ ಸ್ಟಾರ್ಟ್ ದಿ ಲೋಕಲ್ ಡ್ಯಾನ್ಸ್
ಎಲ್ಲ ದಿ ಅಪ್ಪು ಪ್ಯಾನ್ಸ್ ಶುರು
ಮಾಡಿ ಲೋಕಲ್ ಡ್ಯಾನ್ಸ್

ಶಕ್ತಿಮ್ಯಾನು ಚೋಟ ಭೀಮು
ನಿನ್ನ ಹಾಗೆ ಸೇಮ್ ಟು ಸೇಮ್
ಸೂಪರ್ ಮ್ಯಾನ್ ಬ್ಯಾಟ್ ಮ್ಯಾನ್
ನೀನೆ ನಮಗೆ ಮ್ಯಾಚ್ ಮ್ಯಾನ್

ಅಪ್ಪ ಜೇಮ್ಸ್ ಬಾಂಡ್
ಮಗ ಅಣ್ಣ ಬಾಂಡು
ಜಾಸ್ತಿ ಮಾಡು ಸೌಂಡು
ಬಂದ ಗಾಜನೂರ್ ಗಂಡು

ಟ್ವಿನ್ಕಲ್ ಟ್ವಿನ್ಕಾಲ್ ಲಿಟಲ್ ಸ್ಟಾರ್
ವೀ ಆಲ್ ಲವ್ ಯು ಪವರ್ ಸ್ಟಾರ್
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಫು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  ….

ಒನ್ ಟೂ ಥ್ರೀ ಫೋರ್ ಫೈವ್ ಸ್ಟಾರ್
ವೀ ಆಲ್ ಲವ್ ಯು ಪವರ್ ಸ್ಟಾರ್
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  …

ಹೇ ವನ್ಸ್ ಅಪಾನ ಅ ಟೈಮ್ ನಲ್ಲಿ
ಟೂರಿಂಗ್ ಟಾಕಿಸ್ ಅಲ್ಲಿ
ಸೀಟಿ ಹೊಡೆದು ಗಂಧ ಚಿದ್ರ ಬಭ್ರುವಾಹನ

ಹೇ ಆಕಾಶವಾಣಿಯಲ್ಲಿ
ಆನಂದ ಸಾಂಗ್ ಕೇಳಿ
ಟುವ್ವಿ ಟುವ್ವಿ ಟುವ್ವಿ ಅಂತ
ಶುರು ಮಾಡಿದೆ ಡ್ಯಾನ್ಸ್ ನಾ

ನಗ್ ನಗ್ತಾ ಲೈಫ್ ಉಸಿಲ್ವೇ ಜುಬ್ಲಿ
ಅಪ್ಪು ರೈಟ್
ಹೇಹ್ಯಾಪಿ ಎಂಡಿಂಗ್ ಇರ್ಲಿ  ಬರಲಿ
ಅಪ್ಪು ರೈಟ್

ಬ್ಲಾಕ್ಬಸ್ಟರ್ಡು ಹುಡುಗನಿಗೆ
ಜೋಡಿ ನಾ ಕೊನೆವರೆಗೆ
ಫಸ್ಟ್ ಡೇ ಫಸ್ಟ್ ಶೋ
ಕನ್ನಡ ಸಿನಿಮಾ ನೋಡಿ
ಸ್ಟಾರ್ ವಾರ್ ಯಾಕೆ
ನಾವು ಒಂದೇ ಇಲ್ಲಿ

ಟ್ವಿನ್ಕಲ್ ಟ್ವಿನ್ಕಾಲ್ ಲಿಟಲ್ ಸ್ಟಾರ್
ವೀ ಆಲ್ ಲವ್ ಯು ಪವರ್ ಸ್ಟಾರ್
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು

ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್

ಒನ್ ಟೂ ಥ್ರೀ ಫೋರ್ ಫೈವ್ ಸ್ಟಾರ್
ವೀ ಆಲ್ ಲವ್ ಯು ಪವರ್ ಸ್ಟಾರ್
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು

ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್

ಯು ಮೈ ಅಪ್ಪು ಬಡ್ಡಿ
ಕಮ್ ಆನ್ ವೀ ರಿಯಲಿ ವಾಂಟ್ ದಿ ಪವರ್
ವೀ ಅರೆ ರೆಡಿ ಫಾರ್ ದಿ ಪವರ್
ಜಸ್ಟ್ ಶೋ ಮೇ ಎಲ್ಲ ದಿ ಪವರ್

ಹೇ ಟೆಂಪಲ್ ರನ್ ತರ ಓಡ್ ಓಡಿ ಬಂದಿರುವೆ
ನಿನ್ನ ಮೇಲೆ ಆಗಿರುವ ಕ್ಯಾಂಡಿ ಕ್ರಶ್  ಇಗೆ
ಟಾಕಿಂಗ್ ಟಾಮಿನಲ್ಲಿ ನಿನ್ನ ಹೆಸರು ಹೇಳಿದರೆ
ಕಿಂಗ್ ಇಸ್ ಬ್ಯಾಕ್ ಅಂತ ಮಂತ್ರಹೇಳ್ತಿದೆ

ಹುಟ್ಟಿದಾರೆ ಕನ್ನಡ ನಾಡಲ್ಲೆ
ಅಪ್ಪು ರೈಟ್
ಮತ್ತೆ ಹುಟ್ಟಬೇಕು ನಾನಿಲ್ಲೆ
ಅಪ್ಪು ರೈಟ್

ನಾನೆಂದೂ ನಿಮ್ಮವನು
ನಿಮಗಾಗೆ ಕುಣಿಯುವೆನು
ಅಪ್ಪ ಜೇಮ್ಸ್ ಬಾಂಡು
ಮಗ ಅಣ್ಣ ಬಾಂಡು
ಜಾಸ್ತಿ ಮಾಡು ಸೌಂಡು
ಬಂದ ಗಾಜನೂರು ಗಂಡು

ಟ್ವಿನ್ಕಲ್ ಟ್ವಿನ್ಕಾಲ್ ಲಿಟಲ್ ಸ್ಟಾರ್
ವೀ ಆಲ್ ಲವ್ ಯು ಪವರ್ ಸ್ಟಾರ್
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು

ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್

ಒನ್ ಟೂ ಥ್ರೀ ಫೋರ್ ಫೈವ್ ಸ್ಟಾರ್
ವೀ ಆಲ್ ಲವ್ ಯು ಪವರ್ ಸ್ಟಾರ್
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು

ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್..

Appu Dance lyrics in English

Hey Come On Come On Boys-u
Shuruvaithu Tamte Yetu
Pakka Local Beat-U
Eega Tappang Guchchi Start-u

Hey Come On Come On Boys-u
Lets Start The Local Dance-u
All The Appu Fans-u Shuru
Maadi Local Dance-u

Shaktiman-u Chhota Bheemu
Ninna Haage Same To Same-u
Superman-u Bat Man-u
Neene Namage Match Man-u
Appa Jems Bond-u
Maga Anna Bond-u
Jaasti Maadu Sound-u
Banda Gaajnur Gandu

Twinkle Twinkle Little Star
We All Love You Power Star

Dance Dance Dance Appu
Dance Dance Dance Appu
Dance Dance Dance Appu
Dance Dance Dance

One Two Three Four Five Star
We All Love You Power Star

Dance Dance Dance Appu
Dance Dance Dance Appu
Dance Dance Dance Appu
Dance Dance Dance

Hey Once Upon A Time-inalli
Touring-u Talkies-ali
Seeti Hodedhu Ganda Chitra Babruvahana
Hey Aakasha Vaaniyali
Yaananda Song Keli
Tuvvi Tuvvi Antha Shuru Maaddhe Dance Naa
Nag Nagtha Life-U Silver Jublee Appu Right
Hey Happy Ending Irli Baalali Appu Right

Blockbusterrr Huduganige
Jodi Naa Konevarege
First-u Day First-u Show
Kannada Cinema Nodi
Star-u War-u Yaake
Naavu Onde Illi

Twinkle Twinkle Little Star
We All Love You Power Star

Dance Dance Dance Appu
Dance Dance Dance Appu
Dance Dance Dance Appu
Dance Dance Dance

One Two Three Four Five Star
We All Love You Power Star

Dance Dance Dance Appu
Dance Dance Dance Appu
Dance Dance Dance Appu
Dance Dance Dance

You My Appu Buddy
Come On We Really Want The Power
We Are Ready For The Party
Just Show Me You All The Power

Hey Temple-u Run-u Thara Ododi Bandiruve
Ninna Mele Aagiruva Candy Crush-ige
Talking-u Tom-inali Ninna Hesaru Helidare
King Is Back Antha Manthra Helthide

Huttidare Kannada Naadalle Appu Right
Matte Huttabeku Naanille Appu Right

Naanendu Nimmavanu
Nimagaage Kuniyuvenu
Appa Jamesu Bond-u
Maga Anna Bond-u
Jaasti Maadu Sound-u
Banda Gaajnur Gandu

Twinkle Twinkle Little Star
We All Love You Power Star

Dance Dance Dance Appu
Dance Dance Dance Appu
Dance Dance Dance Appu
Dance Dance Dance

One Two Three Four Five Star
We All Love You Power Star

Dance Dance Dance Appu
Dance Dance Dance Appu
Dance Dance Dance Appu
Dance Dance Dance

More Raajakumara songs lyrics

  1. Yaarivanu Kannadadavanu Lyrics
  2. Bombe helutaite lyrics in Kannada
  3. Saagaradha Alegu Lyrics
  4. Yaakingagidhe lyrics

Listen to the Album on

Song Details

Putnanja Movie Songs Lyrics – ಪುಟ್ನಂಜ ಚಿತ್ರದ ಹಾಡುಗಳ ಸಾಹಿತ್ಯ

Putnanja movie songs lyrics in Kannada and English are given below. Putnanja (1995), the movie is directed by Ravichandran and produced by Ravichandran & A. Narasimhan. The movie Stars Ravichandran, Meena, Umashri, Lokesh, Satyajith & Others. Putnanja was released on 1995. Music is given by Hamsalekha. Putnanja has Naanu Puttananja, Nammamma, Puttamalli, Haadiro, Puttamalli – Patho, Dasara Gombe, Rangero Holi & Naanu Puttananja – Patho songs.

Putnanja Movie Details

  • Movie: Putnanja
  • Producer: Ravichandran & A. Narasimhan
  • Director: Ravichandran
  • Released: 1995
  • Music: Hamsalekha
  • Stars: Ravichandran, Meena, Umashri, Lokesh, Satyajith & Others
  • Read More: Here

Putnanja Movie Songs Lyrics

Nammamma Nammamma Song Lyrics in Kannada – ನಮ್ಮಮ್ಮ ನಮ್ಮಮ್ಮ

Naanu Putnanja Lyrics in Kannada & English – ನಾನು ಪುಟ್ನಂಜ ಸಾಹಿತ್ಯ

Puttamalli Puttamalli Lyrics in Kannada (Putnanja) – ಪುಟ್ಟಮಲ್ಲಿ ಪುಟ್ಟಮಲ್ಲಿ ಸಾಹಿತ್ಯ

Haadiro Haadiro Song Lyrics – ಹಾಡಿರೋ ಹಾಡಿರೋ ಸಾಹಿತ್ಯ

Puttamalli Puttamalli Patho Lyrics (Sad) – ಪುಟ್ಟಮಲ್ಲಿ ಪುಟ್ಟಮಲ್ಲಿ

Dasara Gombe Lyrics in Kannada & English – ದಸರಾ ಗೊಂಬೆ ಸಾಹಿತ್ಯ

Rangero Holi Song Lyrics in Kannada & English – ರಂಗೇರೋ ಹೋಳಿ

Naanu Puttananja Patho (Sad) Lyrics – ನಾನ್ ಪುಟ್ಟನಂಜ ಪ್ಯಾಥೋ ಸಾಹಿತ್ಯ

ಪುಟ್ನಂಜ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಪುಟ್ನಂಜ ಚಿತ್ರ ೧೯೯೫ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ರವಿಚಂದ್ರನ್ ಹಾಗೂ ಈ ಚಿತ್ರದ ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್. ಪುಟ್ನಂಜ ಚಿತ್ರದಲ್ಲಿ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ನಟಿಸಿದ್ದು ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ನಾನು ಪುಟ್ಟನಂಜ, ನಮ್ಮಮ್ಮ ನಮ್ಮಮ್ಮ, ಪುಟ್ಟಮಲ್ಲಿ ಪುಟ್ಟಮಲ್ಲಿ, ಹಾಡಿರೋ, ಪುಟ್ಟಮಲ್ಲಿ ಪುಟ್ಟಮಲ್ಲಿ (ದುಃಖ್ಖ), ದಸರಾ ಗೊಂಬೆ, ರಂಗೇರೋ ಹೋಳಿ & ನಾನು ಪುಟ್ಟನಂಜ (ದುಃಖ್ಖ) ಹಾಡುಗಳಿವೆ.

Putnanja Details

  • ಚಿತ್ರ: ಪುಟ್ನಂಜ
  • ನಿರ್ಮಾಪಕ: ರವಿಚಂದ್ರನ್ & ಎ. ನರಸಿಂಹನ್
  • ನಿರ್ದೇಶಕ: ರವಿಚಂದ್ರನ್
  • ಬಿಡುಗಡೆ: ೧೯೯೫
  • ಸಂಗೀತ: ಹಂಸಲೇಖ
  • ನಟರು: ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್

Naanu Puttananja Patho (Sad) Lyrics – ನಾನ್ ಪುಟ್ಟನಂಜ ಪ್ಯಾಥೋ ಸಾಹಿತ್ಯ

Naanu Puttananja Patho Lyrics are penned by Hamsalekha. The song is sung by Manu, Minmini & Shyamala Bhave. Naanu Puttananja Patho lyrics are from the movie Putnanja starring Ravichandran, Meena, Umashri, Lokesh, Satyajith & Others. Putnanja released in 1995 and the movie is directed by Ravichandran. and produced by Ravichandran & A. Narasimhan. The music for the movie is composed by Hamsalekha. Naanu Puttananja Patho lyrics in Kannada and English is given below.

ನಾನು ಪುಟ್ಟನಂಜ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮನು, ಮಿಂಮಿನಿ & ಶ್ಯಾಮಲಾ ಭಾವೆ ರವರು. ಈ ಹಾಡು ೧೯೯೫ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ನಾನ್ ಪುಟ್ಟನಂಜ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.

  • ಹಾಡು: ನಾನು ಪುಟ್ಟನಂಜ
  • ಚಿತ್ರ: ಪುಟ್ನಂಜ (೧೯೯೫)
  • ನಿರ್ದೇಶಕ: ರವಿಚಂದ್ರನ್
  • ನಿರ್ಮಾಪಕ: ರವಿಚಂದ್ರನ್ & ಎ. ನರಸಿಂಹನ್
  • ಸಂಗೀತ: ಹಂಸಲೇಖ

Naanu Puttananja Patho lyrics in Kannada

ಲಲಾ ಲಲಾ ಲಲಾ ಲಲಾ ಲಲಾ ಲಾಲಾ
ಲಲಾ ಲಲಾ ಲಲಾ ಲಲಾ ಲಲಾ ಲಾಲಾ

ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ
ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ

ಎತ್ತಿಗೆ ಕೊಟ್ಟ ಏರು ಗದ್ದೆಗೆ ಬಿಟ್ಟ ನೀರು
ಊರೆ ಬಿಟ್ರೆ ಹೆಂಗೆ ಹೇಳು
ಹೊಸ್ತಿಲು ದಾಟಿ ಹೋದಳು…

ಬೀಜ ಇಟ್ಟ ಭೂಮಿ ಹಣ್ಣು ಕೊಟ್ಟ ಸ್ವಾಮಿ
ಹಳಸಿ ಕೊಟ್ರೆ ಹೆಂಗೆ ಹೇಳು
ಗೆದ್ದಿಲು ಕಟ್ಟಿ ಹೋದಳು…

ಓ ಪುಟ್ಟಮಲ್ಲಿ ನೀ ಕೇಳು ಇಲ್ಲಿ
ಕಳೆ ತೆಗೆಯೊ ಭರದಲ್ಲಿ ತೆರೆ ಕಿತ್ತಳು ಬದುಕಲ್ಲಿ

ನಾನ್ ಪುಟ್ಟನಂಜ ನಾನ್ ಪುಟ್ಟನಂಜ
ಈ ಪ್ರೀತಿಯೆಂಬೊ ನಂಜುಂಡ ನಂಜ

ಲಲಾ ಲಲಾ ಲಲಾ ಲಲಾ ಲಲಾ ಲಾಲಾ
ಲಲಾ ಲಲಾ ಲಲಾ ಲಲಾ ಲಲಾ ಲಾಲಾ

ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ
ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ

ಬ್ಯಾಸಾರ ಮಾಡಿಕುಂತ್ರೆ ಗ್ರಾಚಾರ ಬಿಡದು
ನೇಸರ ಸುಟ್ಟನೆಂದು ಭೂತಾಯಿ ಅಳದು

ನಾನು ಅನ್ನೊ ಹೆಣ್ಣು ಭೇದ ಮಾಡೊ ಕಣ್ಣು
ಪ್ರೀತಿ ಮಯ್ಯ ಹುಣ್ಣು ಕೇಳು
ಮನಸು ಮುರಿದು ಹೋದಳು…

ಹೆಣ್ಣು ಅಂದ್ರೆ ಮಾನ ಮಾನ ಅಂದ್ರೆ ಮನೆ
ಮನೆ ಬಿಟ್ರೆ ಹೆಂಗೆ ಹೇಳು
ಮಾನ ತೆಗೆದು ಹೋದಳು…

ಓ ಪುಟ್ಟಮಲ್ಲಿ ಬಾ ಕೇಳು ಇಲ್ಲಿ
ಮನೆ ಗುಡಿಸೊ ಭರದಲ್ಲಿ
ಮನೆ ಒಡೆದಳು ಮನೆ ಒಡತಿ

ನಾನ್ ಪುಟ್ಟನಂಜ ನಾನ್ ಪುಟ್ಟನಂಜ
ಈ ಪ್ರೀತಿಯೆಂಬೊ ನಂಜುಂಡ ನಂಜ

ಲಲಾ ಲಲಾ ಲಲಾ ಲಲಾ ಲಲಾ ಲಾಲಾ
ಲಲಾ ಲಲಾ ಲಲಾ ಲಲಾ ಲಲಾ ಲಾಲಾ

ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ
ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ

ಅಡಿಕೇಗೆ ಹೋದ ಮಾನ ಆನೇಗು ಸಿಗದು
ಮಡಿಕೇಯ ಒಡೆಯೊ ಕೈಲಿ ಸಂಸಾರ ಇರದು

ಒಂದೆ ಸಾರಿ ಹುಟ್ಟು ಒಂದೆ ಸಾರಿ ಪ್ರೀತಿ
ಒಂದೆ ಸಾವು ನಂಗೆ ಕೇಳು
ನಿತ್ಯ ಸಾವು ಕೊಟ್ಟಳು…

ಅಂಗೀ ಕಳಚೊ ಹಂಗೆ ಮಾತು ತಿರಿಚೊ ಹಂಗೆ
ಮನಸು ಮಡುಚೋರಲ್ಲ ನಾವು
ಮಾತು ತಪ್ಪಿ ಹೋದಳು…

ಓ ಪುಟ್ಟಮಲ್ಲಿ ನೀ ಕೇಳು ಇಲ್ಲಿ
ಕೊಳೆ ಕಳೆಯುವ ಭರದಲ್ಲಿ
ಕಣ ಹರಿದಲು ಬಾಳಲ್ಲಿ

ನಾನ್ ಪುಟ್ಟನಂಜ ನಾನ್ ಪುಟ್ಟನಂಜ
ಈ ಪ್ರೀತಿಯೆಂಬೊ ನಂಜುಂಡ ನಂಜ

ಲಲಾ ಲಲಾ ಲಲಾ ಲಲಾ ಲಲಾ ಲಾಲಾ
ಲಲಾ ಲಲಾ ಲಲಾ ಲಲಾ ಲಲಾ ಲಾಲಾ

ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ
ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ

Naanu Puttananja Patho lyrics in English

Lalaa Lalaa Lalaa Lalaa Lalaa Laalaa
Lalaa Lalaa Lalaa Lalaa Lalaa Laalaa

Mane Maana Hottu Yaake Hode Bombe
Beru Illa Andre Hoovu Kodadu Kombe

Ettige Kotta Eru Gaddege Bitta Neeru
Oore Bitre Henge Helu
Hosthila Daati Hodalu…

Beeju Ittu Bhoomi Hannu Kotta Swami
Halasi Kotre Henge Helu
Geddilu Katti Hodalu…

O Muttamalli Nee Kelu Illi
Kale Tegeyo Bharadalli
Tere Kittalu Badukalli

Naan Puttananja Naan Puttananja
E Preetiyambo Nanjunda Nanja

Lalaa Lalaa Lalaa Lalaa Lalaa Laalaa
Lalaa Lalaa Lalaa Lalaa Lalaa Laalaa

Mane Maana Hottu Yaake Hode Bombe
Beru Illa Andre Hoovu Kodadu Kombe

Byaasra Maadi Kuntare Graachara Bidadu
Nesara Suttanendu Bhootayi Aladu

Naanu Anno Hennu Bheda Mado Kannu
Preeti Mayya Hunnu Kelu
Manasu Muridu Hodalu…

Hennu Andre Maana Maana Andre Mane
Mane Bitre Henge Helu
Maana Tegedu Hodalu

O Muttamalli Baa Kelu Illi
Mane Gudiso Bharadalli
Mane Odedalu Mane Odati

Naan Puttananja Naan Puttananja
E Preetiyambo Nanjunda Nanja

Lalaa Lalaa Lalaa Lalaa Lalaa Laalaa
Lalaa Lalaa Lalaa Lalaa Lalaa Laalaa

Mane Maana Hottu Yaake Hode Bombe
Beru Illa Andre Hoovu Kodadu Kombe

Adikege Hoda Maana Aanegu Sigadu
Madikeya Odeyo Kaili Samsaara Iradu

Onde Saari Huttu Onde Saari Preeti
Onde Saavu Nange Kelu
Nitya Saavu Kottalu…

Angi Kalacho Hange Maatu Tiricho Hange
Manasu Maduchoralla Naavu
Maatu Tappi Hodalu…

O Puttamalli Nee Kelu Illi
Kole Kaleyuva Bharadalli
Kana Haridalu Baalalli

Naan Puttananja Naan Puttananja
E Preetiyambo Nanjunda Nanja

Lalaa Lalaa Lalaa Lalaa Lalaa Laalaa
Lalaa Lalaa Lalaa Lalaa Lalaa Laalaa

Mane Maana Hottu Yaake Hode Bombe
Beru Illa Andre Hoovu Kodadu Kombe

More Putnanja Movie Songs Lyrics

  1. Nammamma Nammamma Song Lyrics
  2. Naanu Putnanja Lyrics
  3. Puttamalli Puttamalli Lyrics
  4. Haadiro Haadiro Song Lyrics
  5. Puttamalli Puttamalli Patho Lyrics (Sad)
  6. Dasara Gombe Lyrics
  7. Rangero Holi Song Lyrics

Song Details

Rangero Holi Song Lyrics in Kannada & English – ರಂಗೇರೋ ಹೋಳಿ

Rangero Holi Song Lyrics are penned by Hamsalekha. The song is sung by S. P. Balasubrahmanya & Minmini. Rangero Holi song lyrics are from the movie Putnanja starring Ravichandran, Meena, Umashri, Lokesh, Satyajith & Others. Putnanja released in 1995 and the movie is directed by Ravichandran. and produced by Ravichandran & A. Narasimhan. The music for the movie is composed by Hamsalekha. Rangero Holi song lyrics in Kannada and English is given below.

ರಂಗೇರೋ ಹೋಳಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ & ಮಿಂಮಿನಿ ರವರು. ಈ ಹಾಡು ೧೯೯೫ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ರಂಗೇರೋ ಹೋಳಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.

  • ಹಾಡು: ರಂಗೇರೋ ಹೋಳಿ
  • ಚಿತ್ರ: ಪುಟ್ನಂಜ (೧೯೯೫)
  • ನಿರ್ದೇಶಕ: ರವಿಚಂದ್ರನ್
  • ನಿರ್ಮಾಪಕ: ರವಿಚಂದ್ರನ್ & ಎ. ನರಸಿಂಹನ್
  • ಸಂಗೀತ: ಹಂಸಲೇಖ

Rangero Holi song lyrics in Kannada

ತಂದನನ ನಾನಾ ತಾನನ ನಾ
ತಂದನನ ನಾನಾ ತಾನನ ನಾ

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
(ಚೀ ಪೋಲಿ.. ಚೀ ಪೋಲಿ..)
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…
(ಚೀ ಪೋಲಿ.. ಚೀ ಪೋಲಿ..)

ಮಂದಾರ ಹೋಳಿ.. ಶೃಂಗಾರ ಹೋಳಿ
ಮಂದಾರ ಹೋಳಿ ಶೃಂಗಾರ ಹೋಳಿ

ಈ ಹೋಳಿ ತುಸು ಪೋಲಿ
ಸುಖವಿದೆ ಇಲ್ಲಿ.. ಹೊ..

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
(ಚೀ ಪೋಲಿ.. ಚೀ ಪೋಲಿ..)
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…
(ಚೀ ಪೋಲಿ.. ಚೀ ಪೋಲಿ..)

ಕಣ್ಣಲ್ಲಿ ಕರೆಯೋ ಹೋಳ
ಆಸೆನಾ ಕೆಣಕೋ ಹೋಳಿ

ಮುತ್ತಲ್ಲಿ ಮುಳುಗೋ ಹೋಳಿ
ಎದೆಯಾನ ಕುಣಿಸೋ ಹೋಳಿ

ಪ್ರೀತಿಯನ್ನು ಪೂರ್ತಿ ಪಡೆಯೋ ಹೋಳಿ
ಪಡೆಯಲು ಪ್ರೀತಿ ಎರಚೋ ಹೋಳಿ

ಅಂತರಂಗ ಪೂರ್ತಿ ಅಲೆಯೋ ಹೋಳಿ
ಅಲೆಯಲು ಜೀವ ಅರೆಯೋ ಹೋಳಿ

ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ
ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ

ಈ ಹೋಳಿ ತುಸು ಪೋಲಿ
ಸುಖವಿದೆ ಇಲ್ಲಿ.. ಹೊ…

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
(ಚೀ ಪೋಲಿ.. ಚೀ ಪೋಲಿ..)
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…
(ಚೀ ಪೋಲಿ.. ಚೀ ಪೋಲಿ..)

ಮನ್ಮಥನ ಊರ ಕೋಳಿ
ಕೂಗಲ್ಲ ಮೇಲಿ ಏಳಿ

ಆಡೋದೇ ಅದರ ಜೋಲಿ
ಹೊಳೀಲಿ ಕಾಮ ಕೇಳಿ

ಕಾವಿನಲಿ ಕಾಮ ಕರಗೋವಾಗ
ನೂರು ಮರು ಜನ್ಮ ಪಡೆಯೋ ಹೋಳಿ

ಪ್ರಾಯದಲಿ ಪ್ರೇಮ ಬೆರೆಯುವಾಗ
ಜೋಲಿ ಜೋಲಿ ಹೊಡೆಯೋ ಹೋಳಿ ಹೋಳಿ

ಸಂಸಾರ ಹೋಳಿ ಸಂಗೀತ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ

ಈ ಹೋಳಿ ತುಸು ಪೋಲಿ
ಸುಖವಿದೆ ಇಲ್ಲೀ.. ಹೋ..

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
(ಚೀ ಪೋಲಿ.. ಚೀ ಪೋಲಿ..)
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…
(ಚೀ ಪೋಲಿ.. ಚೀ ಪೋಲಿ..)

ಮಂದಾರ ಹೋಳಿ ಶೃಂಗಾರ ಹೋಳಿ
ಮಂದಾರ ಹೋಳಿ ಶೃಂಗಾರ ಹೋಳಿ

ಈ ಹೋಳಿ ತುಸು ಪೋಲಿ
ಸುಖವಿದೆ ಇಲ್ಲಿ.. ಹೊ..

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
(ಚೀ ಪೋಲಿ.. ಚೀ ಪೋಲಿ..)
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…
(ಚೀ ಪೋಲಿ.. ಚೀ ಪೋಲಿ..)

Rangero Holi song lyrics in English

Tandanana Naanaa Taanana Naa
Tandanana Naanaa Taanana Naa

Rangeroo Holi Nammibbara Baalalli
(Chi Poli.. Chi Poli..)
Gungero Holi Nammibbara Maiyalli
(Chi Poli.. Chi Poli..)

Mandara Holi Shrungaara Holi
Mandara Holi Shrungaara Holi

Ee Holi Tusu Poli
Sukhavide Illi Ho…

Rangeroo Holi Nammibbara Baalalli
(Chi Poli.. Chi Poli..)
Gungero Holi Nammibbara Maiyalli
(Chi Poli.. Chi Poli..)

Kannalli Kareyo Holi
Aasena Kenako Holi

Muttalli Mulugo Holi
Edeyanna Kuniso Holi

Preethiyanu Poorthi Padeyo Holi
Padeyalu Preethi Eracho Holi

Antaranga Poorthi Aleyo Holi
Aleyalu Jeeva Areyo Holi

Kene Haala Holi Taaamboola Holi
Kene Haala Holi Taaamboola Holi

Ee Holi Tusu Poli
Sukhavide Illi Ho…

Rangeroo Holi Nammibbara Baalalli
(Chi Poli.. Chi Poli..)
Gungero Holi Nammibbara Maiyalli
(Chi Poli.. Chi Poli..)

Manmathana Oora Koli
Koogalla Mele Yeli

Aadode Adara Joli
Holili Kaama Keli

Kaavinali Kaama Karagovaga
Nooru Maru Janma Padeyo Holi

Praayadali Prema Bereyuvaga
Joli Joli Hodeyo Holi Holi

Samsara Holi Sangeetha Holi
Samsara Holi Sangeetha Holi

Ee Holi Tusu Poli
Sukhavide Illi Ho…

Rangeroo Holi Nammibbara Baalalli
(Chi Poli.. Chi Poli..)
Gungero Holi Nammibbara Maiyalli
(Chi Poli.. Chi Poli..)

Mandara Holi Shrungaara Holi
Mandara Holi Shrungaara Holi

Ee Holi Tusu Poli
Sukhavide Illi Ho…

Rangeroo Holi Nammibbara Baalalli
(Chi Poli.. Chi Poli..)
Gungero Holi Nammibbara Maiyalli
(Chi Poli.. Chi Poli..)

More Putnanja Movie Songs Lyrics

  1. Nammamma Nammamma Song Lyrics
  2. Naanu Putnanja Lyrics
  3. Puttamalli Puttamalli Lyrics
  4. Haadiro Haadiro Song Lyrics
  5. Puttamalli Puttamalli Patho Lyrics (Sad)
  6. Dasara Gombe Lyrics
  7. Naanu Puttananja Patho (Sad) Lyrics

Song Details

Dasara Gombe Lyrics in Kannada & English – ದಸರಾ ಗೊಂಬೆ ಸಾಹಿತ್ಯ

Dasara Gombe Lyrics are penned by Hamsalekha. The song is sung by S. P. Balasubrahmanya. Dasara Gombe lyrics are from the movie Putnanja starring Ravichandran, Meena, Umashri, Lokesh, Satyajith & Others. Putnanja released in 1995 and the movie is directed by Ravichandran. and produced by Ravichandran & A. Narasimhan. The music for the movie is composed by Hamsalekha. Dasara Gombe lyrics in Kannada and English is given below.

ದಸರಾ ಗೊಂಬೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೫ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ದಸರಾ ಗೊಂಬೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.

  • ಹಾಡು: ದಸರಾ ಗೊಂಬೆ
  • ಚಿತ್ರ: ಪುಟ್ನಂಜ (೧೯೯೫)
  • ನಿರ್ದೇಶಕ: ರವಿಚಂದ್ರನ್
  • ನಿರ್ಮಾಪಕ: ರವಿಚಂದ್ರನ್ & ಎ. ನರಸಿಂಹನ್
  • ಸಂಗೀತ: ಹಂಸಲೇಖ

Dasara Gombe lyrics in Kannada

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ

ಗೊಂಬೆ ಗೊಂಬೆ ಓ.. ಗೊಂಬೆ
ಬಾ ನನಗು ನಿನಗೂ ಒಳಗು ಹೊರಗೂ
ನಂಟು ಇದೆ ಒಂದು ಗಂಟು ಇದೆ

ರಾಣಿ ರಾಣಿ ಯುವರಾಣಿ ನೀ
ದೀಪ ಇಡದೆ ಬೆಳಕು ಬರದೇ
ಕಾಯುತಿದೆ ಮನೆ ಮಬ್ಬಲ್ಲಿದೆ

ನನಗಿಂತ ನೀ ಹೆಚ್ಚು
ನಿನಗಿಂತ ನಾ ಹೆಚ್ಚು
ಈ ಭಾವನೆ ಬರಿ ಹುಚ್ಚು
ಬಾ ಮನೆ ದೀಪ ಹಚ್ಚು

ಬಾ ನನ್ನರಸಿ ನನ್ನರಸಿ
ಬಂದೆ ಬಂದೆ ನಿನ್ನರಸಿ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ

ಪ್ರೀತಿ ಒಮ್ಮೆ ಹುಟ್ಟಿದರೆ
ಅದು ಹೇಳೋ ಹಾಗೆ ಕೇಳೊದೊಂದೇ
ನಮ್ಮ ಕೆಲಸ ಬೇಡ ಈ ವಿರಸ

ಪ್ರೀತಿ ಹೆಚ್ಚು ಉಕ್ಕಿದರೆ
ಅದು ಹೇಳೋರೆದುರು ಕುಣಿಯೊಂದೊಂದೇ
ನಮ್ಮ ಕೆಲಸ ನಾ ನಿನ್ನರಸ

ಓ ಬಾನೇ ಕೊನೆಯಲ್ಲಾ..
ಜಗಳಾನೇ ಜಗವಲ್ಲಾ
ಅನುಸರಿಸಿ ಬಂದರೆ
ಬಂಗಾರ ಬಾಳೆಲ್ಲಾ

ಬಾ ನನ್ನರಸಿ ನನ್ನರಸಿ
ಬಂದೆ ಬಂದೆ ನಿನ್ನರಸಿ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ

Dasara Gombe lyrics in English

Dasara Bombe Ninnalu Nodalu
Nammorinda Bande Kane
Raani Illada Aramaneinda
Hoovina Pallaki Tande Kane

Dasara Bombe Ninnanu Nodalu
Nammorinda Bande Kane
Nammoorella Meresalau Ninna
Aase Hotthu Tande Kane

Bombe Bombe Oo Bombe
Baa Nanagu Ninagu Olagu Horagu
Nantu Ide Ondu Gantu Ide

Raani Rani Yuvaraani Nee
Deepa Idade Belaku Barade
Kaayuthide Mane Mabbalide

Nanginta Hechchu
Ninaginta Naa Hechchu
Ee Bhavane Bari Huchchu
Baa Mane Deepa Hachchu

Baa Nannarasi Nannarasi
Bande Bande Ninnarasi

Dasara Bombe Ninnalu Nodalu
Nammorinda Bande Kane
Raani Illada Aramaneinda
Hoovina Pallaki Tande Kane

Dasara Bombe Ninnanu Nodalu
Nammorinda Bande Kane
Nammoorella Meresalau Ninna
Aase Hotthu Tande Kane

Preethi Omme Huttidare
Adu Helo Haage Kelodonde
Namma Kelasa Beda Ee Virasa

Preethi Hechu Ukkidare
Adu Heloreduru Kuniyodonde
Namma Kelasa Naa Ninnarasa

Kopane Koneyalla
Jagalane Jagavalla
Anusarisi Bandare
Bangaara Baalella

Baa Nannarasi Nannarasi
Bande Bande Ninnarasi

Dasara Bombe Ninnalu Nodalu
Nammorinda Bande Kane
Raani Illada Aramaneinda
Hoovina Pallaki Tande Kane

Dasara Bombe Ninnanu Nodalu
Nammorinda Bande Kane
Nammoorella Meresalau Ninna
Aase Hotthu Tande Kane

More Putnanja Movie Songs Lyrics

  1. Nammamma Nammamma Song Lyrics
  2. Puttamalli Puttamalli Lyrics
  3. Haadiro Haadiro Song Lyrics
  4. Puttamalli Puttamalli Patho Lyrics (Sad)
  5. Rangero Holi Song Lyrics
  6. Naanu Puttananja Patho (Sad) Lyrics

Song Details

Puttamalli Puttamalli Patho Lyrics (Sad) – ಪುಟ್ಟಮಲ್ಲಿ ಪುಟ್ಟಮಲ್ಲಿ

Puttamalli Puttamalli Patho Lyrics are penned by Hamsalekha. The song is sung by S. P. Balasubrahmanya. Puttamalli Puttamalli Patho lyrics are from the movie Putnanja starring Ravichandran, Meena, Umashri, Lokesh, Satyajith & Others. Putnanja released in 1995 and the movie is directed by Ravichandran. and produced by Ravichandran & A. Narasimhan. The music for the movie is composed by Hamsalekha. Puttamalli Puttamalli Patho lyrics in Kannada and English is given below.

ಪುಟ್ಟಮಲ್ಲಿ ಪುಟ್ಟಮಲ್ಲಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೫ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ಪುಟ್ಟಮಲ್ಲಿ ಪುಟ್ಟಮಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.

  • ಹಾಡು: ಪುಟ್ಟಮಲ್ಲಿ ಪುಟ್ಟಮಲ್ಲಿ
  • ಚಿತ್ರ: ಪುಟ್ನಂಜ (೧೯೯೫)
  • ನಿರ್ದೇಶಕ: ರವಿಚಂದ್ರನ್
  • ನಿರ್ಮಾಪಕ: ರವಿಚಂದ್ರನ್ & ಎ. ನರಸಿಂಹನ್
  • ಸಂಗೀತ: ಹಂಸಲೇಖ

Puttamalli Puttamalli Patho lyrics in Kannada

ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ಹೇಳಿಕೆಯ ಕೇಳಿಕೆಯಾ ಪೊಳ್ಳು ಮಾತಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ಅವಳ ಸಣ್ಣತನ ಮನೆಯ ಮುರಿಯುತಿದೆ
ಅವಳ ಜಾಣತನ ಮನವ ಉರಿಸುತಿದೆ

ಇದು ಮುಗಿಯದ ಗೊಡವೆ
ಬರಿ ಬೊಂಬೆಯ ಮದುವೇ

ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ನಮ್ಮೋರು ತಮ್ಮರೊ ಅನ್ನುವುದೆಲ್ಲಾ
ಈ ಹಳ್ಳಿಯ ಮಣ್ಣಲ್ಲೇ ಹುಟ್ಟಿದೇ

ಕಷ್ಟಾನೋ ನಷ್ಟಾನೋ ಬಾಳುವೆ ಮಾಡೋ
ಆ ಕಾತುರ ಅಕ್ಕರೆ ನಮಗಿದೆ

ಪ್ರೀತಿ ಬಿತ್ತಲೂ ಎದೆಯ ಉತ್ತಲು
ಕಳೆಯ ಕೀಳದೆ ತೆನೆಯ ಕಿತ್ತಳು

ಹೆಣ್ಣು ಮಣ್ಣೆಲ್ಲಾ ಬೆಳೆ ಬಂದಂತೇ
ನಮ್ಮ ಋಣ ಇದ್ದಂತೇ
ಬಾ ಕಳೆ ತೇಗಿ ಕಳೆ ತೇಗಿ

ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ಪುಟ್ನಂಜ ಪುಟ್ನಂಜ ಅಂದರೂ ನನ್ನ
ನಾ ನಂಜನೂ ನಿಜವಾಗಿ ನುಂಗಿದೇ

ಸಾಯಲ್ಲ ಸಾಯಸಲ್ಲ ಹೆಣ್ಣಿನ ನಂಜು
ಈ ಅಂಜದ ಗಂಡೆದೆ ಅಂಜಿದೇ

ಬಾಳಿನ ನೊಗದಲಿ ಒಂಟಿ ಎತ್ತು ನಾ
ಬಾಗಿಲೇ ಇಲ್ಲದ ಹೊಸ್ತಿಲು ಈಗ ನಾ

ಮನಸು ಮನೆಯಲ್ಲಾ ಸುಖ ಇದ್ದಷ್ಟೇ
ನಗುಮುಖ ಇದ್ದಷ್ಟೇ..
ಬಾ ದುಃಖ ತೆಗಿ ದುಃಖ ತೆಗಿ

ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ಹೇಳಿಕೆಯ ಕೇಳಿಕೆಯಾ ಪೊಳ್ಳು ಮಾತಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

ಅವಳ ಸಣ್ಣತನ ಮನೆಯ ಮುರಿಯುತಿದೆ
ಅವಳ ಜಾಣತನ ಮನವ ಉರಿಸುತಿದೆ

ಇದು ಮುಗಿಯದ ಗೊಡವೆ
ಬರಿ ಬೊಂಬೆಯ ಮದುವೇ

ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ

Puttamalli Puttamalli Patho lyrics in English

Puttamalli Puttamalli Kelu Neenilli
Pyaate Hennu Haalu Ahankaaradalli

Helikeya Kelikeya Pollu Maathalli
Pyaate Hennu Haalu Ahankaaradalli

Avala Sannathana Maneya Muriyuthide
Avala Jaanathana Manava Urisuthide

Idu Mugiyada Godave
Bari Bombeya Maduve

Puttamalli Puttamalli Kelu Neenilli
Pyaate Hennu Haalu Ahankaaradalli

Nammoru Thammoru Annuvudella
Ee Halliya Mannalle Huttide

Kashtaano Nashtaano Baaluve Maado
Aa Kaathura Akkare Namagide

Preethi Bitthalu Edeya Utthalu
Kaleya Keelade Theneya Kitthalu

Hennu Mannella Bele Bandanthe
Namma Runa Iddanthe
Baa Kale Tegi Kale Tegi

Puttamalli Puttamalli Kelu Neenilli
Pyaate Hennu Haalu Ahankaaradalli

Putnanja Putnanja Andaru Nanna
Naa Nanjanu Nijavaagi Nungide

Saayalla Saaysalla Hennina Nanju
Ee Anjada Gandede Anjide

Baalina Nogadali Onti Ettu Naa
Baagile Illada Hostilu Eega Na

Manasu Maneyella Sukha Iddashte
Nagu Mukha Iddashte
Baa Dukha Tegi Dukha Tegi

Puttamalli Puttamalli Kelu Neenilli
Pyaate Hennu Haalu Ahankaaradalli

Helikeya Kelikeya Pollu Maathalli
Pyaate Hennu Haalu Ahankaaradalli

Avala Sannathana Maneya Muriyuthide
Avala Jaanathana Manava Urisuthide

Idu Mugiyada Godave
Bari Bombeya Maduve

Puttamalli Puttamalli Saaku Madilli
Naavu Elli Avara Ahankaaravelli

More Putnanja Movie Songs Lyrics

  1. Nammamma Nammamma Song Lyrics
  2. Naanu Putnanja Lyrics
  3. Puttamalli Puttamalli Lyrics
  4. Haadiro Haadiro Song Lyrics
  5. Dasara Gombe Lyrics
  6. Rangero Holi Song Lyrics
  7. Naanu Puttananja Patho (Sad) Lyrics

Song Details

Haadiro Haadiro Song Lyrics – ಹಾಡಿರೋ ಹಾಡಿರೋ ಸಾಹಿತ್ಯ

Haadiro Haadiro Lyrics are penned by Hamsalekha. The song is sung by S. P. Balasubrahmanya & Chithra. Haadiro Haadiro lyrics are from the movie Putnanja starring Ravichandran, Meena, Umashri, Lokesh, Satyajith & Others. Putnanja released in 1995 and the movie is directed by Ravichandran. and produced by Ravichandran & A. Narasimhan. The music for the movie is composed by Hamsalekha. Haadiro Haadiro lyrics in Kannada and English is given below.

ಹಾಡಿರೋ ಹಾಡಿರೋ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ & ಚಿತ್ರ ರವರು. ಈ ಹಾಡು ೧೯೯೫ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ಹಾಡಿರೋ ಹಾಡಿರೋ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.

  • ಹಾಡು: ಹಾಡಿರೋ ಹಾಡಿರೋ
  • ಚಿತ್ರ: ಪುಟ್ನಂಜ (೧೯೯೫)
  • ನಿರ್ದೇಶಕ: ರವಿಚಂದ್ರನ್
  • ನಿರ್ಮಾಪಕ: ರವಿಚಂದ್ರನ್ & ಎ. ನರಸಿಂಹನ್
  • ಸಂಗೀತ: ಹಂಸಲೇಖ

Haadiro Haadiro lyrics in Kannada

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಹಾಡುತ್ತಾ ಕುಣಿಯುತ್ತಾ
ಹುಟ್ಟುಹಬ್ಬ ಮಾಡಿರೋ

ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣ ಸನ್ನೆ ವೇದ ವಾಕ್ಯವಿಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಹಾಡುತ್ತಾ ಕುಣಿಯುತ್ತಾ
ಹುಟ್ಟುಹಬ್ಬ ಮಾಡಿರೋ

ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣ ಸನ್ನೆ ವೇದ ವಾಕ್ಯವಿಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಸಂಸಾರ ಸಂಸಾರ
ಮೂರು ಹೊತ್ತು ಸಂಸಾರ

ಬೇಯಿಸೋದು ತಿನ್ನೋದು
ಬಿಟ್ಟರೆ ಇಲ್ಲ ವ್ಯಾಪಾರ

ಮದುವೆ ಆದಮೇಲೆ ಬಾಳು ದಂಡನೇ
ಮಡದಿ ಆದಮೇಲೆ ಎಲ್ಲ ಗಂಡನೇ
ಅಟ್ಟಣದ ಹುಚ್ಚು ಹೊಳ್ಳಿ ಬಿಳಿಸಲ್ಲ

ಮುಂದೆ ನೋಡೋ ಪುಟ್ನಂಜ
ಯಡವಿ ಗಿಡವಿ ಬಿದ್ದೀಯ

ಯಾಕೆ ಅಜ್ಜಿ ಕಣ್ ಮಾಂಜಾ?
ನಂಗೆ ಬುದ್ಧಿ ಹೇಳ್ತಿಯ

ಹೆಣ್ತಿ ಈಗ ಯಂಗವ್ಳೆ
ಏನ್ ಏನ್ ಮಾಡ್ತವ್ಳೆ

ನಂದೇ ದಾರಿ ಕಾಯ್ತವಳೇ
ಹಬ್ಬದ ಅಡುಗೆ ಮಾಡ್ತವಳೇ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಹಾಡುತ್ತಾ ಕುಣಿಯುತ್ತಾ
ಹುಟ್ಟುಹಬ್ಬ ಮಾಡಿರೋ

ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣ ಸನ್ನೆ ವೇದ ವಾಕ್ಯವಿಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಲಲ್ಲಾಲ ಲಲ್ಲಲ್ಲ ಲಲ್ಲಾಲ ಲಲ್ಲಲ್ಲ

ಕುಣಿಯೋದು ಕುಡಿಯೋದು
ಹಿರಿಯರಿಗೆ ಹಿಡಿಸಲ್ಲ

ಹಿಡಿಸೋದು ಬಿಡೋದು
ನಮಗೆ ಈಗ ಬೇಕಿಲ್ಲ

ಅಂಕೆ ಶಂಕೆ ಏಕೆ ತೆಲಾಡೋಣ..
ಬೇಲಿ ಮುಳ್ಳು ದಾಟಿ ಹಾರಾಡೋಣ..
ಹಳ್ಳಿನಾ ಪಟ್ಟಣ ಮಾಡಿ ಹಾಡೋಣ..

ಮುಂದೆ ನೋಡೋ ಬಸವಣ್ಣ
ದಾರಿ ಗೀರಿ ತಪ್ಪಿಯಾ

ಯಾಕೋ ಬುರುಡೆ ಬಸವಣ್ಣ
ಅಡ್ಡಗಾಲು ಹಾಕ್ತಿಯ

ಹೆಣ್ತಿ ಈಗ ಹೆಂಗವಳೇ
ಏನ್ ಏನ್ ಮಾಡ್ತವಳೇ

ನಂಗೋಸ್ಕರನೇ ಹುಟ್ಟವಳೇ
ಹುಟ್ಟಿದ ಹಬ್ಬ ಮಾಡ್ತವಳೇ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

ಹಾಡುತ್ತಾ ಕುಣಿಯುತ್ತಾ
ಹುಟ್ಟುಹಬ್ಬ ಮಾಡಿರೋ

ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣ ಸನ್ನೆ ವೇದ ವಾಕ್ಯವಿಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ

ಹಾಡಿರೋ ಹಾಡಿರೋ
ಎಲ್ಲಾ ಸೇರಿ ಹಾಡಿರೋ

Haadiro Haadiro lyrics in English

Haadiro Haadiro
Ella Seri Haadiro

Haadutta Kuniyutta
Huttu Habba Maadiro

Raajanoorinalli Raani Nanu Illi
Nanna Kanna Sanne Veda Vakyavilla
Snehana Hanchikondu Naliyiro

Haadiro Haadiro
Ella Seri Haadiro

Haadutta Kuniyutta
Huttu Habba Maadiro

Raajanoorinalli Raani Nanu Illi
Nanna Kanna Sanne Veda Vakyavilla
Snehana Hanchikondu Naliyiro

Haadutta Kuniyutta
Huttu Habba Maadiro

Samsaara Samsaara
Mooru Hottu Samsaara

Beysodu Tinnodu
Bittare Illa Vyaapara

Maduve Aadamel Baalu Dandane
Madadi Adamele Ella Gandane
Attanada Hucchu Holli Bilisalla

Munde Nodo Putnanja
Yadavi Gidavi Biddiya

Yaake Ajji Kan Manjaa?
Nange Buddhi Heltiya

Henti Eega Yangavle
En en Maadtavle

Nande Daari Kaaythavle
Habbada Aduge Maadtavle

Haadiro Haadiro
Ella Seri Haadiro

Haadutta Kuniyutta
Huttu Habba Maadiro

Raajanoorinalli Raani Nanu Illi
Nanna Kanna Sanne Veda Vakyavilla
Snehana Hanchikondu Naliyiro

Haadiro Haadiro
Ella Seri Haadiro

Lallaala Lallalla Lallaala Lallalla

Kuniyodu Kudiyodu
Hiriyarige Hidisalla

Hidisodu Bidodu
Namage Eega Bekilla

Anke Shanke Teladona
Beli Mullu Daati Haaraadona
Hallina Pattana Maadi Hadona

Munde Nodo Basavanna
Daari Geeri Tappiyaa

Yako Burude Basavanna
Addagaalu Haaktiya

Henti Eega Hengavle
En en Maadtavle

Nongoskarane Huttavle
Huttida Habba Maadtavle

Haadiro Haadiro
Ella Seri Haadiro

Haadutta Kuniyutta
Huttu Habba Maadiro

Raajanoorinalli Raani Nanu Illi
Nanna Kanna Sanne Veda Vakyavilla
Snehana Hanchikondu Naliyiro

Haadiro Haadiro
Ella Seri Haadiro

More Putnanja Movie Songs Lyrics

  1. Nammamma Nammamma Song Lyrics
  2. Naanu Putnanja Lyrics
  3. Puttamalli Puttamalli Lyrics
  4. Puttamalli Puttamalli Patho Lyrics (Sad)
  5. Dasara Gombe Lyrics
  6. Rangero Holi Song Lyrics
  7. Naanu Puttananja Patho (Sad) Lyrics

Song Details