Home Blog Page 21

Puttamalli Puttamalli Lyrics in Kannada (Putnanja) – ಪುಟ್ಟಮಲ್ಲಿ ಪುಟ್ಟಮಲ್ಲಿ ಸಾಹಿತ್ಯ

Puttamalli Puttamalli Lyrics are penned by Hamsalekha. The song is sung by S. P. Balasubrahmanya & Chithra. Puttamalli Puttamalli lyrics are from the movie Putnanja starring Ravichandran, Meena, Umashri, Lokesh, Satyajith & Others. Putnanja released in 1995 and the movie is directed by Ravichandran. and produced by Ravichandran & A. Narasimhan. The music for the movie is composed by Hamsalekha. Puttamalli Puttamalli lyrics in Kannada and English is given below.

ನಾನು ಪುಟ್ನಂಜ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ & ಚಿತ್ರ ರವರು. ಈ ಹಾಡು ೧೯೯೫ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ನಾನು ಪುಟ್ನಂಜ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.

  • ಹಾಡು: ನಾನು ಪುಟ್ನಂಜ
  • ಚಿತ್ರ: ಪುಟ್ನಂಜ (೧೯೯೫)
  • ನಿರ್ದೇಶಕ: ರವಿಚಂದ್ರನ್
  • ನಿರ್ಮಾಪಕ: ರವಿಚಂದ್ರನ್ & ಎ. ನರಸಿಂಹನ್
  • ಸಂಗೀತ: ಹಂಸಲೇಖ

Puttamalli Puttamalli lyrics in Kannada

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲಾ ಆಸೆ ಊರಗಲಾ

ಇದು ತಾವರೆಯ ಹೂವೋ
ಬಲು ಮಾಗಿದ ಮಾವೋ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಮಾಮ ಮಾಮ ಮಾಮ
ಮಾಮ ಮಾಮ ಮಾಮ

ನಮ್ಮೋರು ತಮ್ಮೋರು ಅನ್ನುವ ಹಾಗೇ
ಈ ಸೀರೆಗೆ ಓರೆಗೆ ಈ ನೆರಿಗೆಗೆ

ಚಿನ್ನ ನೀ ರನ್ನ ನೀ ಅನ್ನಲು ನಾನು
ಈ ಕಿವಿಗೆ ಗಿಲಕಿಕ್ಕಿ ಝುಮುಕಿಯೇ…

ಪಟ್ಟಣದ ಈ ಬೋಂಬೆ ಅರಿಶಿನ ಅಚ್ಚವಳೇ
ಮುತ್ತಿನಂಥ ಈ ರಾಣಿ ಮುತ್ತು ನತ್ತು ಮೆಚ್ಚವಳೇ

ನಾಚಿ ನೀರಾಗಿ ಹೊಳೆ ಆಗವಳೇ ಮೈ ಕಲೆ ಎರವ್ಳೆ
ಬಾ ದೃಷ್ಟಿ ತೇಗಿ… ಬಾ ದೃಷ್ಟಿ ತೇಗಿ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲಾ ಆಸೆ ಊರಗಲಾ

ಇದು ತಾವರೆಯ ಹೂವೋ
ಬಲು ಮಾಗಿದ ಮಾವೋ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಮುಂಜಾನೆ ಮುತ್ತಾಗಿ ಬೀಸುವ ಗಾಳೀ
ಈ ಮಡದಿ ನನ್ನಾ ಈ ಮನಸಲೀ…

ಗೋ ಮಾತೆ ಎದೆಯಲ್ಲಿ ಉಕ್ಕಿದ ಹಾಲು
ಈ ಮಡದಿ ನನ್ನ ಮನೆಯಲ್ಲಿ

ಚೆಂದದಾ ಜೋಡೆತ್ತು ನಾವು ಬಾಲನೊಗದಲಿ
ಅಂದದಾ ರಂಗೋಲಿ ಮನೆ ಮೊಗದಲಿ

ಹೆಣ್ಣು ಮಣ್ಣೆಲ್ಲಾ ವರ ಸಿಕ್ಕದಂತೆ ನಮ್ಮ ಪುಣ್ಯ ಇದ್ದಂತೇ..
ಬಾ ದೃಷ್ಟಿ ತೇಗಿ… ಬಾ ದೃಷ್ಟಿ ತೇಗಿ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲಾ ಆಸೆ ಊರಗಲಾ

ಇದು ತಾವರೆಯ ಹೂವೋ
ಬಲು ಮಾಗಿದ ಮಾವೋ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

Puttamalli Puttamalli lyrics in English

Puttamalli Puttamalli Nodu Neenilii
Pyaate Hennu Halli Alankaaradalli

Ratteyalli Sontadalli Vanki Daaballi
Pyaate Hennu Halli Alankaaradalli

Ivalu Naaku Mola Seere Entu Mola
Kannu Kaasagala Aase Ooragala

Idu Avareya Hoovo
Balu Maagida Maavo

Puttamalli Puttamalli Nodu Neenilii
Pyaate Hennu Halli Alankaaradalli

Maama Maama Maama
Maama Maama Maama

Nammoru Thammoru Annuva Haage
Ee Seerege Orage Ee Nerige

Chinna Nee Ranna Nee Annalu Naanu
Ee Kivige Gilaki Ee Jumakiye

Pattanada Ee Bombe Arishina Hachchavale
Muttinantha Ee Raani Mutthu Natthu Mechchavale

Naachi Neeragi Hole Aagavle Mai Kale Eravle
Baa Drushti Tegi Drushti Tegi

Puttamalli Puttamalli Nodu Neenilii
Pyaate Hennu Halli Alankaaradalli

Ratteyalli Sontadalli Vanki Daaballi
Pyaate Hennu Halli Alankaaradalli

Ivalu Naaku Mola Seere Entu Mola
Kannu Kaasagala Aase Ooragala

Idu Avareya Hoovo
Balu Maagida Maavo

Puttamalli Puttamalli Nodu Neenilii
Pyaate Hennu Halli Alankaaradalli

Munjaane Muddaagi Beesuva Gaali
Ee Madadi Nanna Ee Manasali

Go Maathe Edeyalli Ukkida Haalu
Ee Madadi Nanna Ee Maneyali

Chandada Jodettu Naavu Baala Nogadalli
Andada Rangoli Naavu Mane Mogadalli

Hennu Mannella Vara Sikkanthe
Namma Punya Iddanthe
Baa Drushti Tegi Drushti Tegi

Puttamalli Puttamalli Nodu Neenilii
Pyaate Hennu Halli Alankaaradalli

Ratteyalli Sontadalli Vanki Daaballi
Pyaate Hennu Halli Alankaaradalli

Ivalu Naaku Mola Seere Entu Mola
Kannu Kaasagala Aase Ooragala

Idu Avareya Hoovo
Balu Maagida Maavo

Puttamalli Puttamalli Nodu Neenilii
Pyaate Hennu Halli Alankaaradalli

More Putnanja Movie Songs Lyrics

  1. Nammamma Nammamma Song Lyrics
  2. Haadiro Haadiro Song Lyrics
  3. Puttamalli Puttamalli Patho Lyrics (Sad)
  4. Dasara Gombe Lyrics
  5. Rangero Holi Song Lyrics
  6. Naanu Puttananja Patho (Sad) Lyrics

Song Details

Party Freak Lyrics – Chandan Shetty – ಪಾರ್ಟಿ ಫ್ರಿಕ್ – ಚಂದನ್ ಶೆಟ್ಟಿ

Chandan Shetty penned Party freak Lyrics. Party freak music is composed and sung by Chandan Shetty. It’s the new party song in Kannada ft. Nishvika Naidu. Choreographed by Bajarangi Mohan, Produced by Chaitanya Lakamsani, Edited Ranjeeth Ra. Sa and Musician Coordinator is LV Sudhakar. Party Freak lyrics in Kannada and English are given below. United Audio in this youtube channel you can find the video link is given below.

ಚಂದನ್ ಶೆಟ್ಟಿ ಪಾರ್ಟಿ ಫ್ರಿಕ್ ಹಾಡಿದೆ ಸಾಹಿತ್ಯ ಬರೆದವರು. ಪಾರ್ಟಿ ಫ್ರಿಕ್ ಹಾಡಿಗೆ ಮ್ಯೂಸಿಕ್ ಮತ್ತು ಹಾಡಿದವರು ಚಂದನ್ ಶೆಟ್ಟಿರವರೆ. ಪಾರ್ಟಿ ಫ್ರಿಕ್ ಕನ್ನಡದ ಹೊಸ ಪಾರ್ಟಿ ಹಾಡಾಗಿದೆ, ಇದರಲ್ಲಿ ನಿಷ್ವಿಕ ನಾಯ್ಡುರವರು ಇದ್ದಾರೆ. ಭಜರಂಗಿ ಮೋಹನ್ ಕೊರಿಯೋಗ್ರಾಫ್ ಮಾಡಿದ್ದಾರೆ, ಚೈತನ್ಯ ಲಕ್ಮಸನಿ ಇದರ ನಿರ್ಮಾಪಕರು ಮತ್ತು ಎಡಿಟ್ ರಂಜೀತ್ ರ. ಸ ರವರು ಮಾಡಿದ್ದಾರೆ

Party Freak Lyrics in Kannada – Chandan Shetty

ಶೆಟ್ಟಿ ವೈಟಿಂಗ್ ಫಾರ್ ಯು
ಹಾ ಹಾ ಹಾ

ಐ ಆಮ್ ವೈಟಿಂಗ್ ಫಾರ್ ಮೈ ಪ್ಯಾಕೇಜ್

ಪ್ಯಾಕೇಜ್ ಬರ್ಬಾರ್ದು
ಪ್ಯಾಕೇಜ್ ಬರಲ್ಲ

ಇಸ್ ಇಟ್?

ಐ ಆಮ್ ಬ್ಯಾಕ್!
ಹಿಯರ್ ಇಸ್ ಯುವರ್ ಪ್ಯಾಕೇಜ್
ಮಿಸ್ಟರ್ ಸಮರ್ಥ್ ಲೆಟ್ಸ್ ಸ್ಟಾರ್ಟ್ ದಿ ಪಾರ್ಟಿ

ಶುರು ಮಾಡಿ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್
ಹಾಕೋಣ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್
ಲೆಟ್ಸ್ ಹ್ಯಾವ್ ಅ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್
ಪೆಗ್ ಮೇಲೆ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್

ಇಂದು ಶನಿವಾರ
ಮೈಯಲ್ಲಿ ಫುಲ್ಲು ಜೋಶ್ ಇದೆ
ನಾಳೆ ಭಾನುವಾರ
ರೆಸ್ಟ್ ಇಗೆ ಫುಲ್ಲು ಡೇ ಇದೆ

ತಿಕ್ಕೋಕೆ ಖಾರ್ ಖಾರ
ಚಿಕನ್ನು ಫ್ರೈ ರೆಡಿ ಇದೆ
ಲೋಟಕ್ಕೆ ಎಣ್ಣೆ ಬಿದ್ದ ಮೇಲೆ
ಹೇಳಿ ಚಿಂತೆ ಏನಿದೆ

ಪಾರ್ಟಿ ಸ್ಟಾರ್ಟ್ ಆಗಿದೆ
ನೈಟು ರಿಚ್ಚ್ ಆಗಿದೆ
ಕಣ್ಣು ಗ್ಲಿಚ್ ಆಗಿದೆ
ಬ್ರೈನು ಹುಚ್ಚಾಗಿದೆ

ಬಾಡಿ ಹೀಟ್ ಆಗಿದೆ
ಫುಲ್ಲು ಲೈಟ್ ಆಗಿದೆ
ಇನ್ನು ಟೈಟ್ ಆಗೋಕೆ
ಚೂರು ಬೇಕಾಗಿದೆ
ಬೇಕಾಗಿದೆ ಬೇಕಾಗಿದೆ
ಬೇಕಾಗಿ ಬೇಕಾಗಿ ಬೇಕಾಗಿ
ಬೇಕಾಗಿ ಬೇಕಾಗಿ ಬೇಕಾಗಿ
ಬೇಕಾಗಿ ಬೇಕಾಗಿ ಚೂರು ಬೇಕಾಗಿದೆ

ಪಾರ್ಟಿ ಫ್ರೀಕ್! (ಫ್ರೀಕ್ ಫ್ರೀಕ್ ಫ್ರೀಕ್)
ಪಾರ್ಟಿ ಫ್ರೀಕ್! (ಫ್ರೀಕ್ ಫ್ರೀಕ್ ಫ್ರೀಕ್)

ಆಫೀಸ್ ಅಲ್ಲಿ ಆಂಟಿ
ಕುಡಿತಾರೆ ಗ್ರೀನ್ ಟೀ
ಪಾರ್ಟಿಗೆ ಬಂದ್ರೆ
ನೈನ್ಟಿ ಮೇಲೆ ನೈನ್ಟಿ

ಏಜ್ ಎಷ್ಟೇ ಇರಲಿ
ನೋಡಿ ಹೆಂಗೆ ಇದೆ ಬ್ಯೂಟಿ
ಇವರ ಆಟಿಟ್ಯೂಡ್ ಗೆ
ಎಲ್ಲ ಸೇರಿ ಹೊಡಿಯೋಣ ಸೀಟಿ

ಸತ್ಯನಾ ಹೇಳೋಕೆ ಭಯವಿಲ್ಲ
ನಾನಾಗೆ ಕುಡಿದಾಗ
ನೋಡ್ದೋರು ನಗ್ತಾರೆ
ಬೀಳ್ಬೇಡ ಟ ಟ ಟ ಟೈಟ್ ಆದಾಗಾ

ಹುಶ್ಶಾರ್ ಆಗಿರಪ್ಪಾ
ಹುಡುಗೀರು ಪಕ್ಕದಲ್ ಇದ್ದಾಗ
ನೋಡೋಕೆ ಸಣ್ಣಗಿದ್ರು
ಬೇಜಾನು ಪವರ್ರು ತೋಳಾಗ

ಪಾರ್ಟಿ ಫ್ರೀಕ್! (ಫ್ರೀಕ್ ಫ್ರೀಕ್ ಫ್ರೀಕ್)
ಪಾರ್ಟಿ ಫ್ರೀಕ್! (ಫ್ರೀಕ್ ಫ್ರೀಕ್ ಫ್ರೀಕ್)

ಇವ್ಳ ಹಾಕೊಂಡಿರೋ ಬಟ್ಟೆ
ನಾ ನೋಡಿ ಸಣ್ಣಾಗ್ ಬಿಟ್ಟೆ
ಯಾರ ಮಗಳೋ ಕಣೆ ಇವಳು
ಲೈಟ್ ವೇಟು ಚಿಟ್ಟೆ

ಸಿಕ್ಕಾಪಟ್ಟೆ ಕ್ಯೂಟೂ
ಫ್ರಮ್ ಕರ್ನಾಟಕ ಸ್ಟೇಟು
ಪೆಗ್ ಮೇಲೆ ಪೆಗ್ ಬಿದ್ರು
ನಡೀತಾಳೆ ಸ್ಟ್ರೈಟು

(ಚೆಕ್ ಇಟ್ ಔಟ್)

ಎಷ್ಟೊತ್ತಾ ಹೊಟ್ಟೆನ ಹಿಂದಕ್ಕೆ
ಎಳ್ಕೊಂಡ ಇರೋಣ?
ಬಾಡಿ ನಾ ಫಿಟ್ಟಾಗೇ ಇಟ್ಟಿದ್ರೆ
ಹುಡ್ಗೀರಿಗ್ ಇಷ್ಟ ನಾ?

ಎಣ್ಣೆನಾ ಬಿಟ್ ಬಿಟ್ಟು ಇನ್ಮ್ಯಾಲೆ
ವರ್ಕ್ ಔಟ್ ನಾ ಮಾಡೋಣ
ಕುಡಿಯೋದು ಇವತ್ತೇ ಲಾಸ್ಟ
ಅಂತ ಅನ್ಕೊಂಡು ಕುಡಿಯೋಣ

ಶನಿವಾರ
ಮೈಯಲ್ಲಿ ಫುಲ್ಲು ಜೋಶ್ ಇದೆ
ನಾಳೆ ಭಾನುವಾರ
ರೆಸ್ಟ್ ಇಗೆ ಫುಲ್ಲು ಡೇ ಇದೆ

ತಿಕ್ಕೋಕೆ ಖಾರ್ ಖಾರ
ಚಿಕನ್ನು ಫ್ರೈ ರೆಡಿ ಇದೆ
ಲೋಟಕ್ಕೆ ಎಣ್ಣೆ ಬಿದ್ದ ಮೇಲೆ
ಹೇಳಿ ಚಿಂತೆ ಏನಿದೆ

ಚಿ ಚಿ ಚಿಲ್ ಆಗಿದೆ
ಫುಲ್ಲು ಥ್ರಿಲ್ ಆಗಿದೆ
ನನ್ನ ನೈಟ್ ಎಲ್ಲ ಪಾರ್ಟಿ ಮಾಡೋ
ಫುಲ್ಲು ಪ್ಲಾನ್ ಆಗಿದೆ

ಬಾಡಿ ತೇಲಾಡಿದೆ
ಕಿಕ್ಕು ಮಜವಾಗಿದೆ
ಆಹಾ ಮ್ಯೂಸಿಕ್ಕೂ ಕೇಳೋದಕ್ಕೆ
ಸೈಕ್ ಆಗಿದೆ

ಪಾರ್ಟಿ ಫ್ರೀಕ್!
ಪಾರ್ಟಿ ಫ್ರೀಕ್!

ಸಿ. ಎಸ್. ಶಬಾಷ್
ಪಾರ್ಟಿ ಫ್ರೀಕ್! (ಫ್ರೀಕ್ ಫ್ರೀಕ್ ಫ್ರೀಕ್)

Party Freak Lyrics in English – Chandan Shetty

Shetty Waiting for You
Ha Ha Ha

I Am Waiting for My Package

Pakage Barbardu
Package Baralla

Is It?

I Am Back!
Here Is Your Package
Mr. Samarth, Lets Start the Party

Suru Maadi Peg Peg Peg Peg Peg Peg Peg
Haakona Peg Peg Peg Peg Peg Peg Peg
Lets Have A Peg Peg Peg Peg Peg Peg Peg
Peg Mele Peg Peg Peg Peg Peg Peg Peg

Indu Shanivaara
Maiyelli Fullu Josh Ide
Naale Bhaanuvaara Restige
Fullu Day Ide

Tinnokke Khar Khaara
Chikennu Fry Ready Ide
Lotakke Yenne Bidda Mele
Heli Chinte Yenide

Party Start Aagide
Nightu Rich Aagide
Kannu Gichh Aagide
Brainu Huchh Aagide

Body Heat Aagide
Fullu Lite Aagide
Innu Tight Agoke
Churu Bekaagide
Bekaagide Bekaagide
Bekaagi Bekaagi Bekaagi
Bekaagi Bekaagi Bekaagi
Bekaagi Bekaagi Churu Bekaagide

Party Freak (Freak Freak Freak)
Party Freak (Freak Freak Freak)

Office Alli Aunty
Kuditaare Green Tea
Partyge Bandre
Ninty mele Ninty

Age-U Yeste Irali
Nodi Hange Ide Beauty
Ivara Attitudege
Yella Seri Hodiyona Seeti

Satyana Heloke Bhayavilla
Naanaage Kudidaaga
Nodavru Nagtaare
Bilbeda Ta Ta Ta Tight Aadaga

Husharigirappa Hudgiru
Pakdalli Iddaga
Nodoko Sanngidru
Bejanu Powerru Tolaga

Party Freak (Freak Freak Freak)

Party Freak (Freak Freak Freak)

Ivla Haakondiro Batte
Naa Nodi Sannag Bitte
Yaara Magala Kaane Naanu
Light-weightu Chitte

Sikkapatte Cute-u
From Karnataka State-u
Peg Mele Peg Bidru
Naditaale Straightu

(Check It Out)
(Party Freak Lyrics)

Yestanta Hottena Hindakke
Yelkonde Irona?
Bodynaa Fittaagi Ittidre
Hudugirig Istanaa?

Yennena Bitbittu Inmele
Workout-u Maadona
Kodiyodu Ivatte Last
Anta Ankondu Kudiyona

Shanivaara
Maiyelli Fullu Josh Ide
Naale Bhaanuvaara
Restige Fullu Day Ide

Tinnokke Khar Khaara
Chikennu Fry Ready Ide
Lotakke Yenne Bidda Mele
Heli Chinte Yenide

Chi Chi Chill Aagide
Fullu Thrill Aagide
Nanna Nightella Party Maado
Fullu Plan Aagide

Body Teladide
Kickku Majavaagide
Aaha! Musickku Kelokedakke
Psych Aagide

Party Freak (Freak Freak Freak)
Party Freak (Freak Freak Freak)

Cs – Shabhash
Party Freak (Freak Freak Freak)

Nimage Istavaaga Bahudu

Chandan Shetty Rap song Lyrics:

  1. Kolumande Song Lyrics Chandan Shetty Rap

Party Freak Song Details

  • Producer: Chaitanya Lakamsani
  • Watch Video: Here
  • Music, Lyrics, Singer Chandan Shetty
  • DOP: Shreesha Kuduvalli
  • Choreographer: Bajarangi Mohan
  • Choreographer Assistant: Rajendra
  • Editor: Ranjeeth Ra.Sa
  • Cameraman Assistants: Harsha Ananda Anjan
  • Gimbal operators: Babu Basava
  • Camera: Rectangle studio
  • Lights: Jyothi vahini oudoor unit
  • Programmed and arrangement: V Sukumar Ba55Ick
  • Additional program and Synths: Hariharan
  • Musician Coordinator: LV Sudhakar
  • Sound Engineer: Rakesh Pazhedam, Amal Navaneetham
  • Mix and Master: Hariharan at Sbeats Audio
  • Party Freak Lyrics Chandan Shetty Party Freak Lyrics

Naanu Putnanja Lyrics in Kannada & English – ನಾನು ಪುಟ್ನಂಜ ಸಾಹಿತ್ಯ

Naanu Putnanja Lyrics are penned by Hamsalekha. The song is sung by S. P. Balasubrahmanya. Naanu Putnanja lyrics are from the movie Putnanja starring Ravichandran, Meena, Umashri, Lokesh, Satyajith & Others. Putnanja released in 1995 and the movie is directed by Ravichandran. and produced by Ravichandran & A. Narasimhan. The music for the movie is composed by Hamsalekha. Naanu Putnanja lyrics in Kannada and English is given below.

ನಾನು ಪುಟ್ನಂಜ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೫ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ನಾನು ಪುಟ್ನಂಜ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.

  • ಹಾಡು: ನಾನು ಪುಟ್ನಂಜ
  • ಚಿತ್ರ: ಪುಟ್ನಂಜ (೧೯೯೫)
  • ನಿರ್ದೇಶಕ: ರವಿಚಂದ್ರನ್
  • ನಿರ್ಮಾಪಕ: ರವಿಚಂದ್ರನ್ & ಎ. ನರಸಿಂಹನ್
  • ಸಂಗೀತ: ಹಂಸಲೇಖ

Naanu Putnanja lyrics in Kannada

ಧಿಂಧಗ ತತ್ತತತ್ತ ಧಿಂಧಗ ತತ್ತತತ್ತ
ಧಿಂಧಗ ತತ್ತತತ್ತತ್ತಾ
ನಂಜನಗೂಡು ನಮ್ಮೂರು

ಧಿಂಧಗ ತತ್ತತತ್ತ ಧಿಂಧಗ ತತ್ತತತ್ತ
ಧಿಂಧಗ ತತ್ತತತ್ತತ್ತಾ
ನಂಜುಂಡಾನೇ ನಮ್ ದೇವ್ರು

ನಮ್ ತಾತ ನಂಜ..
ಮುತ್ತಾತ ನಂಜ…
ನಂಜಿಲ್ಲದ ಕುಲದಲ್ಲಿ
ಪಂಚಗಿರೋ ಮಗರಾಯ

ನಾನ್ ಪುಟ್ಟ ನಂಜ ನಾನ್ ಪುಟ್ಟ ನಂಜ
ನಾನ್ ಪುಟ್ಟ ನಂಜ ನಾನ್ ಪುಟ್ನಂಜಾ

ಹಲೋ ಹಲೋ ಹಲೋ
ಹಲೋ ಹಲೋ ಮಾವ
ಹಲೋ ಹಲೋ ಹಲೋ
ಹಲೋ ಹಲೋ ಮಾವ

ನಾನ್ ಪುಟ್ಟ ನಂಜ ನಾನ್ ಪುಟ್ಟ ನಂಜ
ನಾನ್ ಪುಟ್ಟ ನಂಜ ನಾನ್ ಪುಟ್ನಂಜಾ

ಮಾನಾನೇ ನಮ್ಮ ಮನೆಯ ತಲೆಬಾಗಿಲಣ್ಣ
ಮಾನಾನ ಉಳಿಸೋಕ್ಕೆ ತಲೆ ಹೋಗಲ್ಲಣ್ಣಾ

ಧಿಂಧಗ ತತ್ತತತ್ತ ಧಿಂಧಗ ತತ್ತತತ್ತ
ಧಿಂಧಗ ತತ್ತತತ್ತತ್ತಾ
ನ್ಯಾಯ ಹೇಳೋ ಮನೆಯಣ್ಣ

ಧಿಂಧಗ ತತ್ತತತ್ತ ಧಿಂಧಗ ತತ್ತತತ್ತ
ಧಿಂಧಗ ತತ್ತತತ್ತತ್ತಾ
ಝೇರಿ ಪೇಟದ ಕುಲವಣ್ಣಾ

ನಮ್ಮಪ್ಪ ರೈತ…
ದೊಡ್ಡಪ್ಪ ರೈತ…
ಕುಂತುಂಡರು ಕರಗಲ್ಲ
ಬೇಸಾಯವ ಮರೆತಿಲ್ಲಾ

ನಾನ್ ಪುಟ್ಟ ನಂಜ ನಾನ್ ಪುಟ್ಟ ನಂಜ
ನಾನ್ ಪುಟ್ಟ ನಂಜ ನಾನ್ ಪುಟ್ನಂಜಾ

ಹಲೋ ಹಲೋ ಹಲೋ
ಹಲೋ ಹಲೋ ಮಾವ
ಹಲೋ ಹಲೋ ಹಲೋ
ಹಲೋ ಹಲೋ ಮಾವ

ನಾನ್ ಪುಟ್ಟ ನಂಜ ನಾನ್ ಪುಟ್ಟ ನಂಜ
ನಾನ್ ಪುಟ್ಟ ನಂಜ ನಾನ್ ಪುಟ್ನಂಜಾ

ಒಳಗೊಂದು ಹೊರಗೊಂದು ನಮ್ಮೂರಲಿಲ್ಲ
ಬಿತ್ತೋದೆ ಬೆಳಿತೀವಿ ನಮ್ಮೂರಲ್ಲೆಲ್ಲಾ

ಧಿಂಧಗ ತತ್ತತತ್ತ ಧಿಂಧಗ ತತ್ತತತ್ತ
ಧಿಂಧಗ ತತ್ತತತ್ತತ್ತಾ
ಎಷ್ಟೋ ಇಷ್ಟೋ ಓದೋರು

ಧಿಂಧಗ ತತ್ತತತ್ತ ಧಿಂಧಗ ತತ್ತತತ್ತ
ಧಿಂಧಗ ತತ್ತತತ್ತತ್ತಾ
ಊರಿಗೆ ಅನ್ನ ನೀಡೋರು

ನಮ್ಮ ತಾಯಿ ಹೆಣ್ಣು
ಭೂಮಿ ತಾಯಿ ಹೆಣ್ಣು
ಹೆಣ್ಣೆಂದರೆ ಕೈಮುಗಿಯೋ
ಕರುನಾಡಿನ ಕರು ನಾನು

ನಾನ್ ಪುಟ್ಟ ನಂಜ ನಾನ್ ಪುಟ್ಟ ನಂಜ
ನಾನ್ ಪುಟ್ಟ ನಂಜ ನಾನ್ ಪುಟ್ನಂಜಾ

ಹಲೋ ಹಲೋ ಹಲೋ
ಹಲೋ ಹಲೋ ಮಾವ
ಹಲೋ ಹಲೋ ಹಲೋ
ಹಲೋ ಹಲೋ ಮಾವ

ಹಲೋ ಹಲೋ ಹಲೋ
ಹಲೋ ಹಲೋ ಮಾವ
ಹಲೋ ಹಲೋ ಹಲೋ
ಹಲೋ ಹಲೋ ಮಾವ

ಹಲೋ ಹಲೋ ಹಲೋ
ಹಲೋ ಹಲೋ ಮಾವ
ಹಲೋ ಹಲೋ ಹಲೋ
ಹಲೋ ಹಲೋ ಮಾವ

Naanu Putnanja lyrics in English

Dindaga Tattatatta Dindaga Tattatatta
Dindaga Tattatatta Ttaa
Nanjanagoodu Nammooru

Dindaga Tattatatta Dindaga Tattatatta
Dindaga Tattatatta Ttaa
Nanjudane Nam Devru

Nam Thaata Nanja
Mutthaata Nanja
Nanjillada Kuladalli
Panjangiro Magaraaya

Naan Puttananja Naan Puttananja
Naan Puttananja Naan Putnanja

Hello Hello Hello
Hello Hello Maava
Hello Hello Hello
Hello Hello Maava

Naan Puttananja Naan Puttananja
Naan Puttananja Naan Putnanja

Maanane Namma Maneya Thale Bagilanna
Maanana Ulisoke Thale Hogalanna

Dindaga Tattatatta Dindaga Tattatatta
Dindaga Tattatatta Ttaa
Nyaaya Helo Maneyanna

Dindaga Tattatatta Dindaga Tattatatta
Dindaga Tattatatta Ttaa
Jedi Petara Kulavanna

Nammappa Raitha
Doddappa Raitha
Kutoondaroo Karagalla
Besaayava Marethilla

Naan Puttananja Naan Puttananja
Naan Puttananja Naan Putnanja

Hello Hello Hello
Hello Hello Maava
Hello Hello Hello
Hello Hello Maava

Naan Puttananja Naan Puttananja
Naan Puttananja Naan Putnanja

Olagondu Horagondu Nammooralilla
Bitthode Belithivi Nammooralilla

Dindaga Tattatatta Dindaga Tattatatta
Dindaga Tattatatta Ttaa
Ashto Ishto Odoru

Dindaga Tattatatta Dindaga Tattatatta
Dindaga Tattatatta Ttaa
Urige Anna Nidoru

Nam Thaayi Hennu
Bhoomthaayi Hennu
Hennendare Kai Mugiyo
Karunaadina Karu Naanu

Naan Puttananja Naan Puttananja
Naan Puttananja Naan Putnanja

Hello Hello Hello
Hello Hello Maava
Hello Hello Hello
Hello Hello Maava

Hello Hello Hello
Hello Hello Maava
Hello Hello Hello
Hello Hello Maava

Hello Hello Hello
Hello Hello Maava
Hello Hello Hello
Hello Hello Maava

More Putnanja Movie Songs Lyrics

  1. Nammamma Nammamma Song Lyrics
  2. Puttamalli Puttamalli Lyrics
  3. Haadiro Haadiro Song Lyrics
  4. Puttamalli Puttamalli Patho Lyrics (Sad)
  5. Dasara Gombe Lyrics
  6. Rangero Holi Song Lyrics
  7. Naanu Puttananja Patho (Sad) Lyrics

Song Details

Palegara Songs Lyrics – ಪಾಳೇಗಾರ ಹಾಡುಗಳ ಸಾಹಿತ್ಯ

Palegara songs lyrics in Kannada and English are given below. Palegara (1996), the movie is directed by Om Prakash Rao and produced by S. V. S. Chinni & M. K. Prakash. The movie Stars Ambarish, Kushboo, Nirosha, Srikanya, Anandaraj, Dheerendra Gopal, Manu, Rajanand & Others. Palegara was released on 1996. Music is given by Hamsalekha. Palegara has Anju Mallige, Edu Nannooru, Kamanna Makkalu, Ondu Hudugi & Roma Roma songs.

Palegara movie details

  • Movie: Palegara
  • Producer: S. V. S. Chinni & M. K. Prakash
  • Director: N. Omprakash Rao
  • Released: 1996
  • Music: Hamsalekha
  • Stars: Ambareesh, Kushboo, Nirosha, Srikanya, Anandaraj, Dheerendra Gopal, Manu, Rajanand & Others
  • Read More: Here

Palegara Songs Lyrics

Idu Nanooru Lyrics – ಇದು ನನ್ನೂರು

Anju Mallige Lyrics (ಪಾಳೇಗಾರ) – ಅಂಜು ಮಲ್ಲಿಗೆ ಸಾಹಿತ್ಯ

ಪಾಳೇಗಾರ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಪಾಳೇಗಾರ ಚಿತ್ರ ೧೯೯೬ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಓಂ ಪ್ರಕಾಶ್ ರಾವ್ ಹಾಗೂ ಈ ಚಿತ್ರದ ನಿರ್ಮಾಪಕರು ಎಸ್. ವಿ. ಎಸ್. ಚಿನ್ನಿ & ಎಂ. ಕೆ. ಪ್ರಕಾಶ್. ಪಾಳೇಗಾರ ಚಿತ್ರದಲ್ಲಿ ಅಂಬರೀಷ್, ಖುಷಬು, ನಿರೋಶಾ, ಶ್ರೀಕನ್ಯ, ಆನಂದ್ರಾಜ್, ಧೀರೇಂದ್ರ ಗೋಪಾಲ್, ಮನು, & ರಾಜಾನಂದ್ ನಟಿಸಿದ್ದು ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಅಂಜು ಮಲ್ಲಿಗೆ, ಇದು ನನ್ನೂರು, ಕಾಮಣ್ಣ ಮಕ್ಕಳು, ಒಂದು ಹುಡುಗಿ & ರೋಮ ರೋಮ ಹಾಡುಗಳಿವೆ.

Palegara Details

  • ಚಿತ್ರ: ಪಾಳೇಗಾರ
  • ನಿರ್ಮಾಪಕ: ಎಸ್. ವಿ. ಎಸ್. ಚಿನ್ನಿ & ಎಂ. ಕೆ. ಪ್ರಕಾಶ್
  • ನಿರ್ದೇಶಕ: ಓಂ ಪ್ರಕಾಶ್ ರಾವ್
  • ಬಿಡುಗಡೆ: ೧೯೯೬
  • ಸಂಗೀತ: ಹಂಸಲೇಖ
  • ನಟರು: ಅಂಬರೀಷ್, ಖುಷಬು, ನಿರೋಶಾ, ಶ್ರೀಕನ್ಯ, ಆನಂದ್ರಾಜ್, ಧೀರೇಂದ್ರ ಗೋಪಾಲ್, ಮನು, & ರಾಜಾನಂದ್

Anju Mallige Lyrics (ಪಾಳೇಗಾರ) – ಅಂಜು ಮಲ್ಲಿಗೆ ಸಾಹಿತ್ಯ

Anju Mallige Lyrics are penned by Hamsalekha. The song is sung by Manu & S. Janaki. Anju Mallige lyrics are from the movie Palegara starring Ambarish, Kushboo, Nirosha, Srikanya, Anandaraj, Dheerendra Gopal, Manu, Rajanand & Others. Palegara released in 1996 and the movie is directed by Om Prakash Rao. and produced by S. V. S. Chinni & M. K. Prakash. The music for the movie is composed by Hamsalekha. Anju Mallige lyrics in Kannada and English is given below.

ಅಂಜು ಮಲ್ಲಿಗೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮನು & ಎಸ್. ಜಾನಕೀ ರವರು. ಈ ಹಾಡು ೧೯೯೬ ಬಿಡುಗಡೆಯಾದ ಅಂಬರೀಷ್, ಖುಷಬು, ನಿರೋಶಾ, ಶ್ರೀಕನ್ಯ, ಆನಂದ್ರಾಜ್, ಧೀರೇಂದ್ರ ಗೋಪಾಲ್, ಮನು, & ರಾಜಾನಂದ್ ಅವರು ನಟಿಸಿದ ಪಾಳೇಗಾರ ಚಿತ್ರದ ಹಾಡಾಗಿದೆ. ಅಂಜು ಮಲ್ಲಿಗೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪಾಳೇಗಾರ ಚಿತ್ರ ನಿರ್ದೇಶಿಸಿದವರು ಓಂ ಪ್ರಕಾಶ್ ರಾವ್ ಮತ್ತು ನಿರ್ಮಾಪಕರು ಎಸ್. ವಿ. ಎಸ್. ಚಿನ್ನಿ & ಎಂ. ಕೆ. ಪ್ರಕಾಶ್.

  • ಹಾಡು: ಅಂಜು ಮಲ್ಲಿಗೆ
  • ಚಿತ್ರ: ಪಾಳೇಗಾರ (೧೯೯೬)
  • ನಿರ್ದೇಶಕ: ಓಂ ಪ್ರಕಾಶ್ ರಾವ್
  • ನಿರ್ಮಾಪಕ: ಎಸ್. ವಿ. ಎಸ್. ಚಿನ್ನಿ & ಎಂ. ಕೆ. ಪ್ರಕಾಶ್
  • ಸಂಗೀತ: ಹಂಸಲೇಖ

Anju Mallige lyrics in Kannada

ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ

ಝೇಂಕಾರ ಇಂಪಾಗಿದೆ
ಮೈಯೆಲ್ಲಾ ಜುಮ್ಮೆಂದಿದೆ
ಜೇನೆಲ್ಲಾ ಹೆಪ್ಪಾಗಿದೆ
ಮನಸೇನೋ ತಪ್ಪೆಂದಿದೆ

ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ

ರವಿ ಕಿರಣವು ಸುಳಿದಾಗ
ಹೂಮನೆಗಳು ತೆರೆವಂತೆ
ಇನಿಯನ ಈ ಬಿಸಿಯ ಊರೂರಿಗೆ
ತೆರೆಯದೆನ್ನ ಹೃದಯ ಮಾಳಿಗೆ
ಓ ಸುಮ ಬಾಲೆ

ಆನಂದ ಆನಂದ
ಈ ನನ್ನ ದುಂಬಿ ಮಾತೆಂದ
ಈ ಹೂವು ಅರಳೋದು
ಈ ಹೊತ್ತು ಮುಳುಗೋ ಕ್ಷಣದಿಂದ

ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ

ಗೆಳತಿಯ ಬರಬೇಕೆಂದು
ಗೆಳತಿಯ ಬರಬೇಕೆಂದು
ನವಿಲು ಗಲೇ ತೆರೆದಾಗ
ಹೆಣ್ಣವಿಲು ಬಾಯಿ ತೆರೆಯುವ
ಸುಂದರದ ನೋಟ ಮರೆಸುವ
ಬಾ ಸುಮ ಬಾಲೆ

ನಾ ವಲ್ಲೆ ನಾ ವಲ್ಲೆ
ಆ ನಾವಿಳಿನಾಟ ನಾ ವಲ್ಲೆ
ಈ ಆಸೆ ಅತಿ ಆಸೆ
ತಾನಾಗಬಹುದು ನಾ ವಲ್ಲೆ

ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ

ಝೇಂಕಾರ ಇಂಪಾಗಿದೆ
ಮೈಯೆಲ್ಲಾ ಜುಮ್ಮೆಂದಿದೆ
ಜೇನೆಲ್ಲಾ ಹೆಪ್ಪಾಗಿದೆ
ಮನಸೇನೋ ತಪ್ಪೆಂದಿದೆ

ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ

ರುತ್ತುತ್ತು ರುತ್ತು ತುತು
ರುತ್ತುತ್ತು ರುತ್ತು ತುತು
ಮಮ್ಮಮ್ಮ ಮಮ್ಮ ಮಮ
ನನ್ನನ್ನ ನನ್ನ ನನ
ನನ್ನನ್ನ ನನ್ನ ನನ

Palegara Songs Lyrics

  1. Idu Nanooru Lyrics

Song Details

Ondu Cinema Kathe Songs Lyrics (ಒಂದು ಸಿನಿಮಾ ಕಥೆ)

Ondu Cinema Kathe songs lyrics in Kannada and English are given below. Ondu Cinema Kathe (1992), the movie is directed by Phani Ramachandra and produced by Phani Ramachandra. The movie Stars Ananth Nag, Anjana, Abhilasha, Mukhyamantri Chandru, Ramesh Bha, M. S. Umesh & Others. Ondu Cinema Kathe was released on 1992. Music is given by Rajan-nagendra. Ondu Cinema Kathe has Kannada Honnudi, Ondu Mutthu, Olavina Prema Gange & Belli Belaku Moodide songs.

Ondu Cinema Kathe movie details

Ondu Cinema Kathe Songs Lyrics

Kannada Honnudi Deviyanu Lyrics – ಕನ್ನಡ ಹೊನ್ನುಡಿ ದೇವಿಯನ್ನು

Olavina Prema Gange Lyrics (ಒಂದು ಸಿನಿಮಾ ಕಥೆ) – Ondu Cinema Kathe

ಒಂದು ಸಿನಿಮಾ ಕಥೆ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಒಂದು ಸಿನಿಮಾ ಕಥೆ ಚಿತ್ರ ೧೯೯೨ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ರಾಮಚಂದ್ರ ಹಾಗೂ ಈ ಚಿತ್ರದ ನಿರ್ಮಾಪಕರು ರಾಮಚಂದ್ರ. ಒಂದು ಸಿನಿಮಾ ಕಥೆ ಚಿತ್ರದಲ್ಲಿ ಅನಂತ್ ನಾಗ್,ಅಂಜನಾ, ಅಭಿಲಾಷ, ಮುಖ್ಯಮಂತ್ರಿ ಚಂದ್ರು, ರಮೇಶ್, & ಎಂ. ಎಸ್. ಉಮೇಶ್ ನಟಿಸಿದ್ದು ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಕನ್ನಡ ಹೊನ್ನುಡಿ, ಒಂದು ಮುತ್ತು, ಒಲವಿನ ಪ್ರೇಮ ಗಂಗೆ & ಬೆಳ್ಳಿ ಬೆಳಕು ಮೂಡಿದೆ ಹಾಡುಗಳಿವೆ.

Ondu Cinema Kathe Details

  • ಚಿತ್ರ: ಒಂದು ಸಿನಿಮಾ ಕಥೆ
  • ನಿರ್ಮಾಪಕ: ರಾಮಚಂದ್ರ
  • ನಿರ್ದೇಶಕ: ರಾಮಚಂದ್ರ
  • ಬಿಡುಗಡೆ: ೧೯೯೨
  • ಸಂಗೀತ: ರಾಜನ್-ನಾಗೇಂದ್ರ
  • ನಟರು: ಅನಂತ್ ನಾಗ್,ಅಂಜನಾ, ಅಭಿಲಾಷ, ಮುಖ್ಯಮಂತ್ರಿ ಚಂದ್ರು, ರಮೇಶ್, & ಎಂ. ಎಸ್. ಉಮೇಶ್

Olavina Prema Gange Lyrics (ಒಂದು ಸಿನಿಮಾ ಕಥೆ) – Ondu Cinema Kathe

Olavina Prema Gange Lyrics are penned by Chi Udayashankar. The song is sung by S. P. Balasubrahmanyam. Olavina Prema Gange Lyrics are from the movie Ondu Cinema Kathe starring Ananth Nag, Anjana, Abhilasha, Mukhyamantri Chandru, Ramesh Bha, M. S. Umesh & Others. Ondu Cinema Kathe released in 1992 and the movie is directed by Phani Ramachandra. and produced by Phani Ramachandra. The music for the movie is composed by Rajan Nagendra. Olavina Prema Gange Lyrics in Kannada and English is given below.

ಒಲವಿನ ಪ್ರೇಮ ಗಂಗೆ ಹಾಡಿನ ಸಾಹಿತ್ಯ ಬರೆದವರು ಚಿ ಉದಯಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅನಂತ್ ನಾಗ್,ಅಂಜನಾ, ಅಭಿಲಾಷ, ಮುಖ್ಯಮಂತ್ರಿ ಚಂದ್ರು, ರಮೇಶ್, & ಎಂ. ಎಸ್. ಉಮೇಶ್ ಅವರು ನಟಿಸಿದ ಒಂದು ಸಿನಿಮಾ ಕಥೆ ಚಿತ್ರದ ಹಾಡಾಗಿದೆ.ಒಲವಿನ ಪ್ರೇಮ ಗಂಗೆ ಹಾಡಿಗೆ ಸಂಗೀತ ಕೊಟ್ಟವರು ರಾಜನ್-ನಾಗೇಂದ್ರ ರವರು. ಒಂದು ಸಿನಿಮಾ ಕಥೆ ಚಿತ್ರ ನಿರ್ದೇಶಿಸಿದವರು ರಾಮಚಂದ್ರ ಮತ್ತು ನಿರ್ಮಾಪಕರು ರಾಮಚಂದ್ರ.

  • ಹಾಡು:ಒಲವಿನ ಪ್ರೇಮ ಗಂಗೆ
  • ಚಿತ್ರ: ಒಂದು ಸಿನಿಮಾ ಕಥೆ (೧೯೯೨)
  • ನಿರ್ದೇಶಕ: ರಾಮಚಂದ್ರ
  • ನಿರ್ಮಾಪಕ: ರಾಮಚಂದ್ರ
  • ಸಂಗೀತ: ರಾಜನ್-ನಾಗೇಂದ್ರ

Olavina Prema Gange lyrics in Kannada

ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೇ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಕಾಣದಂಥ ಯಾವುದೋ ಮೋಹನೀಡಿದೆ
ಕಾಣದಂಥ ಯಾವುದೋ ಮೊಹನೀಡಿದೆ
ಇದುವೇ ಪ್ರೇಮ ಮಂದಿರ ದೇವಿ ನೀನಿರೇ

ಧೂಳಿಗೇ ಎಸೆದಾ ಹೂವಿಗೇ ಎಂಥಾ ಬಾಳಿದೇ
ನೀಡಲೂ ತೋಳಿನ ಪ್ರೀತಿ ಆಸರೇ

ಜೀವ ಜೀವ ಸೇರಿದಾಗ
ಬೇಕು ಲೋಕ ಯಾರಿಗೇ
ನಿನ್ನ ಮೈಯ್ಯ ಮಾಟ
ಕಂಡೂ ಬೆರಗಾದೇ

ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೇ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಶುದ್ಧವಾದ ಗಂಗೆಗೇ ಪಾಪ ತಟ್ಟದೂ
ಶುದ್ಧವಾದ ಗಂಗೆಗೇ ಪಾಪ ತಟ್ಟದೂ
ದೇವರ ದೀಪದ ಹಾಗೇ ಶಾಂತವೂ

ಯಾರ ಪಾಪ ಯಾರಿಗೋ
ಶಿಕ್ಷೇ ಯಾರಿಗೋ
ಪ್ರೀತಿಯೂ ನಿರ್ಮಲ
ಅಂದೂ ಎಂದಿಗೂ

ರೀತಿ ನೀತಿ ಒಂದೇ ಸಾಕೂ
ನನ್ನ ನಿನ್ನ ಪಾಲಿಗೇ
ನಿನ್ನ ಸೇರ ಬಂಧದಲ್ಲಿ ಸೆರೆಯಾದೇ

ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೇ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

More Ondu Cinema Kathe Songs Lyrics

  1. Kannada Honnudi Deviyanu Lyrics

Song Details

Nanjundi Songs Lyrics – ನಂಜುಂಡಿ ಚಿತ್ರದ ಹಾಡುಗಳ ಸಾಹಿತ್ಯ

Nanjundi songs lyrics in Kannada and English are given below. Nanjundi (2003), the movie is directed by S. R. Brothers and produced by Ramu. The movie Stars Shivarajkumar, Debina Bonnerjee, Umashri, Lokesh, Suresh Heblikar, Ramakrishna, Doddanna, Karibasavaiah, Sadhu Kokila, M.n Lakshmi Devi, Chitra Shenoy & Others. Nanjundi was released on 2003. Music is given by Hamsalekha. Nanjundi has Kayuthalanno Namma, Nanjundi Haadu, Andada Maneya, Thayi Endalli Januma Ide, Koli Ko Koli, Deepadinda Deepava, Baaro Maleraya & Chellidaro Malligeya Chellidaro songs.

Nanjundi movie details

  • Movie: Nanjundi
  • Producer: Ramu
  • Director: S. R. Brothers
  • Released: 2003
  • Music: Hamsalekha
  • Stars: Shivarajkumar, Debina Bonnerjee, Umashri, Lokesh, Suresh Heblikar, Ramakrishna, Doddanna, Karibasavaiah, Sadhu Kokila, M.n Lakshmi Devi, Chitra Shenoy & Others
  • Read More: Here

Nanjundu Songs Lyrics

Deepadina Deepava Song Lyrics – ದೀಪದಿಂದ ದೀಪವ ಸಾಹಿತ್ಯ – Nanjundi

Andada Maneya Song Lyrics (Nanjundi) – ಅಂದದ ಮನೆಯ ಸಾಹಿತ್ಯ

Thayi Endalli Januma Ide Lyrics (Nanjundi) – Shivarajkumar

Koli Ko Koli Lyrics (Nanjundi) – ಕೋಳಿ ಕೋ ಕೋಳಿ ಸಾಹಿತ್ಯ

Baaro Maleraya Lyrics (Nanjundi) – ಬಾರೋ ಮಳೆರಾಯ

Nanjundi Haadu Lyrics (Nanjundi) – ನಂಜುಂಡಿ ಹಾಡು ಸಾಹಿತ್ಯ

Kayutthalanno Namma Lyrics (Nanjundi) – ಕಾಯುತ್ತಾಳಣ್ಣೋ

Chellidaru Malligeya Chellidaru Lyrics (ನಂಜುಂಡ) – ಚೆಲ್ಲಿದರು ಮಲ್ಲಿಗೆಯ ಚೆಲ್ಲಿದರು

ನಂಜುಂಡಿ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ನಂಜುಂಡಿ ಚಿತ್ರ ೨೦೦೩ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಎಸ್. ಆರ್. ಬ್ರದರ್ಸ್ ಹಾಗೂ ಈ ಚಿತ್ರದ ನಿರ್ಮಾಪಕರು ರಾಮು. ನಂಜುಂಡಿ ಚಿತ್ರದಲ್ಲಿ ಶಿವರಾಜ್ಕುಮಾರ್, ಡೆಬಿನ ಬ್ಯಾನರ್ಜೀ, ಉಮಾಶ್ರೀ, ಲೋಕೇಶ್, ಸುರೇಶ, ರಾಮಕೃಷ್ಣ, ದೊಡ್ಡಣ್ಣ, ಕರಿಬಸವಯ್ಯ, ಸಾಧು ಕೋಕಿಲ, ಎಂ. ಏನ್. ಲಕ್ಷ್ಮಿ ದೇವಿ, & ಚಿತ್ರ ಶೆನೊಯ್ ನಟಿಸಿದ್ದು ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಕಾಯುತ್ತಾಳಣ್ಣೋ ನಮ್ಮ, ನಂಜುಂಡಿ ಹಾಡು, ಅಂದದ ಮನೆಯ, ತಾಯಿ ಎಂದಲ್ಲಿ ಜನುಮ ಇದೆ, ಕೋಳಿ ಕೋ ಕೋಳಿ, ದೀಪದಿಂದ ದೀಪವ, ಬಾರೋ ಮಳೆರಾಯ & ಚೆಲ್ಲಿದರೋ ಮಲ್ಲಿಗೆಯ ಚೆಲ್ಲಿದರು ಹಾಡುಗಳಿವೆ.

Nanjundi Details

  • ಚಿತ್ರ: ನಂಜುಂಡಿ
  • ನಿರ್ಮಾಪಕ: ರಾಮು
  • ನಿರ್ದೇಶಕ: ಎಸ್. ಆರ್. ಬ್ರದರ್ಸ್
  • ಬಿಡುಗಡೆ: ೨೦೦೩
  • ಸಂಗೀತ: ಹಂಸಲೇಖ
  • ನಟರು: ಶಿವರಾಜ್ಕುಮಾರ್, ಡೆಬಿನ ಬ್ಯಾನರ್ಜೀ, ಉಮಾಶ್ರೀ, ಲೋಕೇಶ್, ಸುರೇಶ, ರಾಮಕೃಷ್ಣ, ದೊಡ್ಡಣ್ಣ, ಕರಿಬಸವಯ್ಯ, ಸಾಧು ಕೋಕಿಲ, ಎಂ. ಏನ್. ಲಕ್ಷ್ಮಿ ದೇವಿ, & ಚಿತ್ರ ಶೆನೊಯ್

Chellidaru Malligeya Chellidaru Lyrics (ನಂಜುಂಡ) – ಚೆಲ್ಲಿದರು ಮಲ್ಲಿಗೆಯ ಚೆಲ್ಲಿದರು

0

Chellidaru Malligeya Chellidaru Lyrics are penned by Hamsalekha. The song is sung by Chetan & Nanditha. Chellidaru Malligeya Chellidaru Lyrics are from the movie Nanjundi starring Shivarajkumar, Debina Bonnerjee, Umashri, Lokesh, Suresh Heblikar, Ramakrishna, Doddanna, Karibasavaiah, Sadhu Kokila, M.n Lakshmi Devi, Chitra Shenoy & Others. Nanjundi released in 2003 and the movie is directed by S. R. Brothers. and produced by Ramu. The music for the movie is composed by Hamsalekha. Chellidaru Malligeya Chellidaru Lyrics in Kannada and English is given below.

ಚೆಲ್ಲಿದರು ಮಲ್ಲಿಗೆಯ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಚೇತನ್ & ನಂದಿತಾ ರವರು. ಈ ಹಾಡು ೨೦೦೩ ಬಿಡುಗಡೆಯಾದ ಶಿವರಾಜ್ಕುಮಾರ್, ಡೆಬಿನ ಬ್ಯಾನರ್ಜೀ, ಉಮಾಶ್ರೀ, ಲೋಕೇಶ್, ಸುರೇಶ, ರಾಮಕೃಷ್ಣ, ದೊಡ್ಡಣ್ಣ, ಕರಿಬಸವಯ್ಯ, ಸಾಧು ಕೋಕಿಲ, ಎಂ. ಏನ್. ಲಕ್ಷ್ಮಿ ದೇವಿ, & ಚಿತ್ರ ಶೆನೊಯ್ ಅವರು ನಟಿಸಿದ ನಂಜುಂಡಿ ಚಿತ್ರದ ಹಾಡಾಗಿದೆ. ಚೆಲ್ಲಿದರು ಮಲ್ಲಿಗೆಯ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ನಂಜುಂಡಿ ಚಿತ್ರ ನಿರ್ದೇಶಿಸಿದವರು ಎಸ್. ಆರ್. ಬ್ರದರ್ಸ್ ಮತ್ತು ನಿರ್ಮಾಪಕರು ರಾಮು.

  • ಹಾಡು: ಚೆಲ್ಲಿದರು ಮಲ್ಲಿಗೆಯ
  • ಚಿತ್ರ: ನಂಜುಂಡಿ (೨೦೦೩)
  • ನಿರ್ದೇಶಕ: ಎಸ್. ಆರ್. ಬ್ರದರ್ಸ್
  • ನಿರ್ಮಾಪಕ: ರಾಮು
  • ಸಂಗೀತ: ಹಂಸಲೇಖ

Chellidaru Malligeya Chellidaru Lyrics in English

Chellidaro Malligeya Chellidaro
Chellidaro Chellidaro
Chellidaro Malligeya Chellidaro
Chellidaro Chellidaro

Mukkoti Dyavaru
Mandahaasa Chellidaru
Dhairyave Saadhana
Anadarandaru Ballidaru

Yenaatavayya Idu Abbbabbabba
Yenotavayya Idu Abbbabbabba
Yenaatavayya Idu
Yenotavayya Idu Abbbabbabba

Chellidaro Malligeya Chellidaro
Chellidaro Chellidaro
Chellidaro Malligeya Chellidaro
Chellidaro Chellidaro

Geneya Geneya Bevarige
Yendu Bele Ide
Eegaadaru Kandeya

Geneya Geneya Kai Kesar
Aadarebaayige
Mosarendaru Kandeya

Manne Namage Bangaara
Neere Namage Adhaara

Baala Belago Aa Shivane
Kaayakakku Jothegaara

Baanigondu Bhoomi Yendu
Thalakondu Thanthi Yendu
Ghallu Ghallu Ghallu Yendu
Kaala Gejje Ghallu Yendu
Besedaro… Hoyyy

Yenaatavayya Idu Abbbabbabba
Yenotavayya Idu Abbbabbabba
Yenaatavayya Idu
Yenotavayya Idu Abbbabbabba

Chellidaro Malligeya Chellidaro
Chellidaro Chellidaro
Chellidaro Malligeya Chellidaro
Chellidaro Chellidaro

Mallige Mallige Maavana Maneya
Hosthila Yugaadige Mettuve
Mallige Mallige Maavana Magana
Yedeyalli Hejjenane Kattuve

Ninna Haadin Impalli
Nannanondu Pada Maadu
Ninna Preethi Thumbiruva
Manege Nanna Kadha Maadu

Hennigondu Gandu Yendu
Haadigondu Maathu Yendu
Ghallu Ghallu Ghallu Yendu
Kaala Gejje Ghallu Yendu
Besedaro… Hoyyy

Yenaatavayya Idu Abbbabbabba
Yenotavayya Idu Abbbabbabba
Yenaatavayya Idu
Yenotavayya Idu Abbbabbabba

Chellidaro Malligeya Chellidaro
Chellidaro Chellidaro
Chellidaro Malligeya Chellidaro
Chellidaro Chellidaro

More Nanjundu Songs Lyrics

  1. Deepadina Deepava Song Lyrics
  2. Andada Maneya Song Lyrics
  3. Thayi Endalli Januma Ide Lyrics
  4. Koli Ko Koli Lyrics
  5. Baaro Maleraya Lyrics
  6. Nanjundi Haadu Lyrics
  7. Kayutthalanno Namma Lyrics

Song Details

  • Movie: Nanjundi
  • Starring: Shivarajkumar, Debina Bonnerjee, Umashri, Lokesh, Suresh Heblikar, Ramakrishna, Doddanna, Karibasavaiah, Sadhu Kokila, M.n Lakshmi Devi, Chitra Shenoy & Others
  • Song Name: Chellidaru Malligeya Chellidaru
  • Singer: Chetan & Nanditha
  • Lyricist: Hamsalekha
  • Music: Hamsalekha
  • Year: 2003
  • Watch the video: here
  • Producer: Ramu
  • Director: S. R. Brothers

Kayutthalanno Namma Lyrics (Nanjundi) – ಕಾಯುತ್ತಾಳಣ್ಣೋ

Kayutthalanno Namma Lyrics are penned by Hamsalekha. The song is sung by S. P. Balasubrahmanyam. Kayutthalanno Namma lyrics are from the movie Nanjundi starring Shivarajkumar, Debina Bonnerjee, Umashri, Lokesh, Suresh Heblikar, Ramakrishna, Doddanna, Karibasavaiah, Sadhu Kokila, M.n Lakshmi Devi, Chitra Shenoy & Others. Nanjundi released in 2003 and the movie is directed by S. R. Brothers. and produced by Ramu. The music for the movie is composed by Hamsalekha. Kayutthalanno Namma lyrics in English is given below.

ಕಾಯುತ್ತಾಳಣ್ಣೋ ನಮ್ಮ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೨೦೦೩ ಬಿಡುಗಡೆಯಾದ ಶಿವರಾಜ್ಕುಮಾರ್, ಡೆಬಿನ ಬ್ಯಾನರ್ಜೀ, ಉಮಾಶ್ರೀ, ಲೋಕೇಶ್, ಸುರೇಶ, ರಾಮಕೃಷ್ಣ, ದೊಡ್ಡಣ್ಣ, ಕರಿಬಸವಯ್ಯ, ಸಾಧು ಕೋಕಿಲ, ಎಂ. ಏನ್. ಲಕ್ಷ್ಮಿ ದೇವಿ, & ಚಿತ್ರ ಶೆನೊಯ್ ಅವರು ನಟಿಸಿದ ನಂಜುಂಡಿ ಚಿತ್ರದ ಹಾಡಾಗಿದೆ. ಕಾಯುತ್ತಾಳಣ್ಣೋ ನಮ್ಮ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ನಂಜುಂಡಿ ಚಿತ್ರ ನಿರ್ದೇಶಿಸಿದವರು ಎಸ್. ಆರ್. ಬ್ರದರ್ಸ್ ಮತ್ತು ನಿರ್ಮಾಪಕರು ರಾಮು.

  • ಹಾಡು: ಕಾಯುತ್ತಾಳಣ್ಣೋ ನಮ್ಮ
  • ಚಿತ್ರ: ನಂಜುಂಡಿ (೨೦೦೩)
  • ನಿರ್ದೇಶಕ: ಎಸ್. ಆರ್. ಬ್ರದರ್ಸ್
  • ನಿರ್ಮಾಪಕ: ರಾಮು
  • ಸಂಗೀತ: ಹಂಸಲೇಖ

Kayutthalanno Namma lyrics in English

Kaayuththaalanno Namma
Kaalu Kaddiya
Kaayuththaalanno Namma
Kaalu Kaddiya

Kaayuththaalanno Namma
Kaalu Kaddiya
Kaayuththaalanno Namma
Kaalu Kaddiya

Saakuththalanno Ella
Okkala Makkala
Saakuththalanno Ella
Okkala Makkala

Thaayavva Thaayavva
Bhoomi Thaayavva
Nammavva Nammavva
Manjana Gadduge Manjavva
Manjana Gadduge Manjavva

Uththo Uththo Uthth Uththamanaagu
Uthth Uththamanaagu
Biththo Biththo Bithth Uththamanaagu
Aththyuththamanaagu
Nelaane Nelaane Balano
Nelaane Raithana Balaano
Negilappa Negilappa Namma Praana
Badathanada Bhoothakide Raamabaana

Negilappa Negilappa Namma Praana
Badathanada Bhoothakide Raamabaana

Uththo Uththo Uthth Uththamanaagu
Uthth Uththamanaagu
Biththo Biththo Bithth Uththamanaagu
Aththyuththamanaagu

Nelaane Nelaane Balano
Nelaane Raithana Balaano

Negilappa Negilappa Namma Praana
Badatanada Bhootakide Rama Baana
Negilappa Negilappa Namma Praana
Badatanada Bhootakide Rama Baana

Uththo Uththo Uthth Uththamanaagu
Uthth Uththamanaagu
Biththo Biththo Bithth Uththamanaagu
Aththyuththamanaagu

Nelaane Nelaane Balano
Nelaane Raithana Balaano

Mysurina Raajar Kade
Kaalu Pade Saaliddange
Shisthagi Ninthavn
Nodi Bele Dandili
Mysurina Raajar Kade
Kaalu Pade Saaliddange
Shisthagi Ninthavn
Nodi Bele Dandili

Beleyora Budadalle
Vairi Pade Huttodanthe
Byada Antha Kalen
Kiththo Oppa Maadilli

Kiththare Kale Kiththare
Baaluthaave Belegalu
Baaluthaave Belegalu

Baaluthaave Belegalu

Iththare Neeriththare
Tooguthaave Thenegalu
Thooguthaave Thenegalu

Modaku Untu Bhoomiya Nantu
Shivanigu Untu Raithana Nantu
Gai Meyappa Gaimeyappa Namma Praana
Badathanada Bhoothakide Rama Baana

Gai Meyappa Gaimeyappa Namma Praana
Badathanada Bhoothakide Rama Baana

Uththo Uththo Uthth Uththamanaagu
Uthth Uththamanaagu
Biththo Biththo Bithth Uththamanaagu
Aththyuththamanaagu

Nelaane Nelaane Balano
Nelaane Raithana Balaano

Baththada Olagakkiya
Kanda Jnaani Yaranna
Kanda Jaani Yaaranna

Kanda Jaani Yaaranna

Raagiya Olagambali
Kanda Thaayi Yaaranna
Kanda Thaayi Yaranna

Kaigerad Kaalu Aalgerad Kaalu
Oorgaar Kaalu Naadgent Kaalu

Daanavappa Dharmavappa Namma Praana
Badathanada Bhoothakide Rama Baana

Daanavappa Dharmavappa Namma Praana
Badathanada Bhoothakide Rama Baana

Negilappa Negilappa Namma Praana
Badathanada Bhoothakide Rama Baana

More Nanjundu Songs Lyrics

  1. Deepadina Deepava Song Lyrics
  2. Andada Maneya Song Lyrics
  3. Thayi Endalli Januma Ide Lyrics
  4. Koli Ko Koli Lyrics
  5. Baaro Maleraya Lyrics
  6. Nanjundi Haadu Lyrics
  7. Chellidaru Malligeya Chellidaru Lyrics

Song Details