Home Blog Page 37

E Preethiya Marethu Song Lyrics – ಈ ಪ್ರೀತಿಯ ಮರೆತು ಸಾಹಿತ್ಯ – Malla

E Preethiya Marethu Song Lyrics are penned by V. Ravichandran. The song is sung by S. P. Balasubrahmanyam And K.s. Chithra. E Preethiya Marethu Song lyrics are from the movie Malla starring Ravichandran (Dr), Priyanka, Mohan, K S L Swamy, Umashree, Lakshman, Vijayakashi, Shankar Ashwath, Venkatesh Prasad, Prithviraj, Pavithra Lokesh, Padmini. Malla released in 2004 and the movie is directed by V. Ravichandran. and produced by Ramu. The music for the movie is composed by V. Ravichandran. E Preethiya Marethu Song lyrics in Kannada and English is given below.

ಈ ಪ್ರೀತಿಯ ಮರೆತು ಹಾಡಿನ ಸಾಹಿತ್ಯ ಬರೆದವರು ವಿ ರವಿಚಂದ್ರನ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕೆ. ಎಸ್. ಚಿತ್ರ ರವರು. ಈ ಹಾಡು ೨೦೦೪ ಬಿಡುಗಡೆಯಾದ ರವಿಚಂದ್ರನ್, ಪ್ರಿಯಾಂಕ, ಮೋಹನ್, ಕೆ ಎಸ್ ಎಲ್ ಸ್ವಾಮಿ, ಉಮಾಶ್ರೀ, ಲಕ್ಷ್ಮಣ್, ವಿಜಯ್ಕಾಶಿ ಅವರು ನಟಿಸಿದ ಮಲ್ಲ ಚಿತ್ರದ ಹಾಡಾಗಿದೆ. ಈ ಪ್ರೀತಿಯ ಮರೆತು ಹಾಡಿಗೆ ಸಂಗೀತ ಕೊಟ್ಟವರು ವಿ ರವಿಚಂದ್ರನ್ ರವರು. ಮಲ್ಲ ಚಿತ್ರ ನಿರ್ದೇಶಿಸಿದವರು ವಿ ರವಿಚಂದ್ರನ್ ಮತ್ತು ನಿರ್ಮಾಪಕರು ರಾಮು.

malla songs lyrics movie poster

  • ಹಾಡು: ಈ ಪ್ರೀತಿಯ ಮರೆತು
  • ಚಿತ್ರ: ಮಲ್ಲ (೨೦೦೪)
  • ನಿರ್ದೇಶಕ: ವಿ ರವಿಚಂದ್ರನ್
  • ನಿರ್ಮಾಪಕ: ರಾಮು
  • ಸಂಗೀತ: ವಿ ರವಿಚಂದ್ರನ್

 

E Preethiya Marethu Song lyrics in Kannada

ಈ ಪ್ರೀತಿಯಾ ಮರೆತು

ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು

ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು

ಪಲ್ಲವಿ ಇಲ್ಲದಾ ಚರಣ
ನೇಸರನಿಲ್ಲದ ಗಗನ

ಮೋಡದೊಳಗೆ ಸೂರ್ಯ
ಇದ್ದರೂ ಬೆಳಗನೇನು
ಮನಸಿನೊಳಗೆ ನಾನು
ನೆನಪಾಗಿ ಉಳಿಯಲೇನು

ಈ ಪ್ರೀತಿಯಾ ಮರೆತು

ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು

ಅಂದು ಕೊಂಡಂಗೆಲ್ಲಾ ಜೀವನ ಸಾಗದು ಗೆಳೆಯ
ವಿಧಿಯಾ ಆಟ
ಬ್ರಹ್ಮ ಗೀಚಿದ ಬರಹಕೆ ಮುಂದಾಲೋಚನೆಯೇ ಇಲ್ಲ
ಮನಸೂ ಇಲ್ಲ

ಓ ಹೂಗಳೇ
ನಿಮಂತೆಯೇ ನಾನು
ಹೂಗಳಂತೆ ನಾನು ನಿಮಗಾಗಿ ಬಾಳಲೇನು
ಮೇಣದಂತೆ ಹಣತೆ ನಗುತಾ ಬೆಳಗಲೇನು

ಈ ಪ್ರೀತಿಯಾ ಮರೆತು

ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು

ಮುಂದೇನೋ ಅಂ =ತ ಅರಿಯದೆ ತಪ್ಪು ಮಾಡಿದೆ ನಾನು
ಹಡೆದೇ ಇವನನ್ನು
ತಾಯಿ ಗರ್ಭವೇ ಕಂದನಿಗೆ ಕವಚಾ ಅಲ್ಲವೇ
ಯಾಕೇ ಹಡೆದೆ

ಓ ಹೂಗಳೇ
ನಿಮಂತೆಯೇ ನಾನು
ಹೂಗಳಂತೆ ನಾನು ನಿಮಗಾಗಿ ಬಾಳಲೇನು
ಮೇಣದಂತೆ ಹಣತೆ ನಗುತಾ ಬೆಳಗಲೇನು

ಈ ಪ್ರೀತಿಯಾ ಮರೆತು

ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು

E Preethiya Marethu Song lyrics in English

E preethiya marethu

E preethiya marethu
Baalodhu hege helu

Neenillada hotthu

Neenillada hotthu
Naa hege kaleyalelu

Pallavi illada charana
Nesaranillada gagana

Modadholage surya
Iddharu belaganenu

Manasinolage naanu
Nenapaagi uliyalenu

E preethiya marethu

E preethiya marethu
Baalodhu hege helu

Neenillada hotthu

Neenillada hotthu
Naa hege kaleyalelu

Andhu kondangella jeevana
Saagadhu geleya
Vidhiya aata

Bramha geechida barahake
Mundaalochaneye illa
Manasu illa

Oo huvgale
Nimmantheye naanu
Huvgalanthe naanu
Nimagaagi baalalenu
Menadanthe aladhe
Nagutha belagalenu

E preethiya marethu

E preethiya marethu
Baalodhu hege helu

Neenillada hotthu
Neenillada hotthu
Naa hege kaleyalelu

Mundhenu antha ariyadhe
thappu
Maadidhe naanuHadedhe ivanannu

Thaayi garbhave kandhanige
Kavacha allave
Yaake hadedhe

Oo huvgale
Nimmantheye naanu
Huvgalanthe naanu
Nimagaagi baalalenu
Menadanthe aladhe
Nagutha belagalenu

E preethiya marethu

E preethiya marethu
Baalodhu hege helu
Neenillada hotthu
Naa hege kaleyalelu

More from Malla Kannada Song Lyrics

  1. Karunade song lyrics
  2. Yammo Yammo song lyrics

Listen to the Album on

Song Details

Yammo Yammo Song Lyrics Kannada – ಯಮ್ಮೋ ಯಮ್ಮೋ ನೋಡ್ದೆ – Malla

0

Yammo Yammo Song Lyrics are penned by V. Ravichandran. The song is sung by Srinivas And Anuradha Sriram. Yammo Yammo Song lyrics are from the movie Malla starring Ravichandran (Dr), Priyanka, Mohan, K S L Swamy, Umashree, Lakshman, Vijayakashi, Shankar Ashwath, Venkatesh Prasad, Prithviraj, Pavithra Lokesh, Padmini. Malla released in 2004 and the movie is directed by V. Ravichandran. and produced by Ramu. The music for the movie is composed by V. Ravichandran. Yammo Yammo Song lyrics in Kannada and English is given below.

ಯಮ್ಮೋ ಯಮ್ಮೋ ಹಾಡಿನ ಸಾಹಿತ್ಯ ಬರೆದವರು ವಿ ರವಿಚಂದ್ರನ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೀನಿವಾಸ್ ಮತ್ತು ಅನುರಾಧ ಶ್ರೀರಾಂ ರವರು. ಈ ಹಾಡು ೨೦೦೪ ಬಿಡುಗಡೆಯಾದ ರವಿಚಂದ್ರನ್, ಪ್ರಿಯಾಂಕ, ಮೋಹನ್, ಕೆ ಎಸ್ ಎಲ್ ಸ್ವಾಮಿ, ಉಮಾಶ್ರೀ, ಲಕ್ಷ್ಮಣ್, ವಿಜಯ್ಕಾಶಿ ಅವರು ನಟಿಸಿದ ಮಲ್ಲ ಚಿತ್ರದ ಹಾಡಾಗಿದೆ. ಯಮ್ಮೋ ಯಮ್ಮೋ ಹಾಡಿಗೆ ಸಂಗೀತ ಕೊಟ್ಟವರು ವಿ ರವಿಚಂದ್ರನ್ ರವರು. ಮಲ್ಲ ಚಿತ್ರ ನಿರ್ದೇಶಿಸಿದವರು ವಿ ರವಿಚಂದ್ರನ್ ಮತ್ತು ನಿರ್ಮಾಪಕರು ರಾಮು.

malla songs lyrics movie poster

  • ಹಾಡು: ಯಮ್ಮೋ ಯಮ್ಮೋ
  • ಚಿತ್ರ: ಮಲ್ಲ (೨೦೦೪)
  • ನಿರ್ದೇಶಕ: ವಿ ರವಿಚಂದ್ರನ್
  • ನಿರ್ಮಾಪಕ: ರಾಮು
  • ಸಂಗೀತ: ವಿ ರವಿಚಂದ್ರನ್

 

Yammo Yammo Song lyrics in Kannada

ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ

ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ

ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ಮಾಡ್ಬಾರ್ದನ್ನ ನಾ ಮಾಡ್ದೆ

ಬೆತ್ತಲೆಯಾ ಕತ್ತಲಲ್ಲಿ
ಬೆಳಕಾಗಿ ನಾ ನೋಡ್ದೆ

ಬೆಳಕನ್ನು ಅಪ್ಪಿಕೊಂಡೆ
ಅಪ್ಪಿಕೊಂಡು ತಪ್ಪು ಮಾಡ್ದೆ

ನಮನು ನಮಃ ಪ್ರೇಮಕ್ಕೆ
ಶರಣು ಶರಣು ಪ್ರೇಮಕ್ಕೆ

ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ

ನನ್ನೊಳಗೆ ಮನಸೊಳಗೆ
ಬಂದೆ ನೀ ಹೇಗೆ

ಉಸಿರಲ್ಲಿ ಉಸಿರಾಗಿ
ಬಂದೆ ನಾ ಒಳಗೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ

ಹೊರಗೂ ನೀ ಒಳಗೂ ನೀ
ಹೇಗೆ ನೀ ಹೇಳು

ಮುತ್ತಿಗೆ ನಾನಮ್ಮ
ಮತ್ತಿಗೆ ಅವಳಮ್ಮ

ಸರಸ ಸರಸ
ಅರಸ ಅರಸ
ಪ್ರೇಮಕೆ ಸರಸಾನೇ ಅರಸ

ನಮನು ನಮಃ ಪ್ರೇಮಕ್ಕೆ
ಶರಣು ಶರಣು ಪ್ರೇಮಕ್ಕೆ

ಯಮ್ಮೋ ಯಮ್ಮೋ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ

ಮುತ್ತಿಗೂ ಮತ್ತಿಗೂ
ನಂಟೇನು ಹೇಳು

ಅಧರಗಳ ಗುಟ್ಟನ್ನು
ಕಣ್ಣಿಗೆ ಕೇಳು
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ

ನಾಚಿತು ಆ ಕಣ್ಣು
ರೆಪ್ಪೇ ಮುಚ್ಚಿತು
ಕಣ್ಣಿಗೆ ಕಾಣದು
ಅಧರಗಳಾ ಗುಟ್ಟು

ಸರಸ ಸರಸ
ಅರಸ ಅರಸ
ಪ್ರೇಮ ಸರಸಕೆ ನೀನೇ ಅರಸ

ನಮನು ನಮಃ ಪ್ರೇಮಕ್ಕೆ
ಶರಣು ಶರಣು ಪ್ರೇಮಕ್ಕೆ

ಯಮ್ಮೋ ಯಮ್ಮೋ

Yammo Yammo Song lyrics in English

Yammo Yammo Nodde Nodde
Naa Dhin Dhinna Naa Dhin Dhin Dhinna
Yammo Yammo Nodde Nodde
Nodbardanna Naa Nodde

Yammo Yammo Maadde Maadde
Naa Dhin Dhinna Naa Dhin Dhin Dhinna
Yammo Yammo Maadde Maadde
Maadbaardanna Naa Maadde

Bethalleya Kathalalli
Belakaagi Naa Nodde

Belakannu Appikonde
Appikondu Tappu Maadde
Namaha Namaha Premakke
Sharanu Sharanu Premakke

Yammo Yammo Nodde Nodde
Naa Dhin Dhinna Naa Dhin Dhin Dhinna
Yammo Yammo Nodde Nodde
Nodbardanna Naa Nodde

Nannoolage Manasoolage
Bande Nee Hege

Usiralli Usiraagi
Bande Naa Olge
Naa Dhin Dhinna Naa Dhin Dhin Dhinna

Olagu Nee Horagu Nee
Hege Nee Helu
Muttige Naanamma Mattige Avanamma

Sarasa Sarasa
Arasa Arasa
Premake Sarasane Arasa
Namaha Namaha Premakke
Sharanu Sharanu Premakke

Yammo Yammo Nodde Nodde
Naa Dhin Dhinna Naa Dhin Dhin Dhinna
Yammo Yammo Nodde Nodde
Nodbardanna Naa Nodde

Muttigu Mattigu
Nantenu Helu

Adaragala Guttannu
Kannige Kelu
Naa Dhin Dhinna Naa Dhin Dhin Dhinna

Naachitu Aa Kannu
Reppe Muchitu
Kannige Kaanadu
Adaragala Guttu

Sarasa Sarasa
Arasa Arasa
Premake Sarasaane Arasa
Namaha Namaha Premakke
Sharanu Sharanu Premakke

Yammo Yammo

More from Malla Kannada Song Lyrics

  1. Karunade song lyrics
  2. E Preethiya Marethu song lyrics

Listen to the Album on

Song Details

  • Movie: Malla
  • Starring: Ravichandran (Dr), Priyanka, Mohan, K S L Swamy, Umashree, Lakshman, Vijayakashi, Shankar Ashwath, Venkatesh Prasad, Prithviraj, Pavithra Lokesh, Padmini
  • Song Name: Yammo Yammo Song
  • Singer: Srinivas And Anuradha Sriram
  • Lyricist: V. Ravichandran
  • Music: V. Ravichandran
  • Year: 2004
  • Producer: Ramu
  • Director: V. Ravichandran

Malla Kannada Song Lyrics – Kannada Movie – V. Ravichandran

0

Malla Kannada song Lyrics are given below. Malla star casts are V. Ravichandran as Malla, Umashri, and Priyanka Upendra as Priya. Malla movie is released on 8th Feb 2004, directed by our V. Ravichandran. Produced by Ramu and Music by V. Ravichandran. Production Co by Ramu Enterprises.

Malla Song Lyrics Kannada

Karunade Song Lyrics – ಕರುನಾಡೇ ಕೈ ಚಾಚಿದೆ ನೋಡೆ ಸಾಹಿತ್ಯ – Malla

E Preethiya Marethu Song Lyrics – ಈ ಪ್ರೀತಿಯ ಮರೆತು ಸಾಹಿತ್ಯ – Malla

Yammo Yammo Song Lyrics Kannada – ಯಮ್ಮೋ ಯಮ್ಮೋ ನೋಡ್ದೆ – Malla

Malla Movie Star Cast

  1. Ravichandran
  2. Priyanka Upendra
  3. Umashri

Malla is an Action and Romance based movie. We have not covered all Malla movie song lyrics but we have covered which are famous. If you need other song lyrics then contact us. Or you can also write lyrics and upload.

Story Line: The film is all about Malla – a florist, a Samaritan, kind person beloved by people; the contrast to this is his son Shiva who grows-up in goons’ abode; the father who sacrifices his life for his son and at the end son taking revenge on the culprits.

Malla reminds his earlier films Anjada Gandu, Puntanja in some sequences. Malla Kannada song Lyrics.

This film has everything from love to trust, affection, sorrow, action, cruelty, comedy, and glamour to make Malla a tasty feast for all class. Known for unusual ideas and sets, he demonstrated them here too – he sleeps on a hand-shaped bed made out
– Via IMDb

Karunade Song Details

  • Movie: Malla
  • Song Name: karunade Lyrics
  • Singer: L N Shastry
  • Music: V. Ravichandran
  • Watch: Youtube
  • Lyrics: V. Ravichandran

E Preethiya Marethu Song Details

  • Movie: Malla Kannada lyrics
  • Song: E Preethiya Marethu Lyrics
  • Singer: S. P. Balasubrahmanyam and K.S. Chithra
  • Watch: Youtube
  • Lyrics: V. Ravichandran

Yammo Yammo Song Details

  • Movie: Malla
  • Song: Yammo Yammo
  • Singer: Srinivas Anuradha Sriram
  • Watch: Youtube
  • Lyrics: V. Ravichandran

Search Queries: Malla Kannada movie song lyrics, Kannada Malla film lyrics, Malla film songs lyrics

Hacchevu Kannadada Deepa Lyrics – ಹಚ್ಚೇವು ಕನ್ನಡದ ದೀಪ ಸಾಹಿತ್ಯ – ಡಿ ಎಸ್ ಕರ್ಕಿ

Hacchevu Kannadada deepa lyrics / ಹಚ್ಚೇವು ಕನ್ನಡದ ದೀಪ ಸಾಹಿತ್ಯ are penned by D.S. Karki. Hacchevu Kannada Deepa is a Kannada Bhaavageete that shows its love towards the Kannada language. The song is composed by C. Ashwath and sung by Ravi Moorur, Vinay Kumar, Uday Ankola, Supriya Acharya & Mangala Ravi. It is a very famous song and poem among Kannadigas.

Hacchevu Kannadada Deepa lyrics in Kannada

ಹಾ…

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು

ನಡುನಾಡೆ ಇರಲಿ
ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು

ನಡುನಾಡೆ ಇರಲಿ
ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು

ಮರೆತೇವು ಮರವ
ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು
ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು

ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು

ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು

ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ
ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು

ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು

ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು

ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು

ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ
ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

Hacchevu Kannadada Deepa lyrics in English

Haa…

Hacchevu Kannadada Deepa
Hacchevu Kannadada Deepa

Karunaada Deepa Sirinudiya Deepa
Olavetti Toruvaa Deepa (aa…)

Hachevu Kannadada Deepa
Hachevu Kannadada Deepa

Bahudinagalinda Maimaraveyinda
Koodiruva Koleya Kocchevu
Yellelli Kannadada Kampu Soosalu
Allalli Karanaa Chaachevu

Bahudinagalinda Maimaraveyinda
Koodiruva Koleya Kocchevu
Yellelli Kannadada Kampu Soosalu
Allalli Karanaa Chaachevu

Nadu Naade Irali Gadinaade Irali
Kannadada Kaleyaa Kecchevu

Nadu Naade Irali Gadinaade Irali
Kannadada Kaleyaa Kecchevu

Marethevu Mareva Theredevu Manava
Eredevu Olavaa Hidi Nenapaa
Naranaravanellaa Hurigulisi Hosedu
Hacchevu Kannadada Deepa

Hacchevu Kannadada Deepa
Hacchevu Kannadada Deepa

Kalpaneya Kannu Harivanaka Saalu
Deepagala Belaka Beerevu
Hachiruva Deepadali Thaaya Roopa
Acchhaliyadanthe Thorevu

Kalpaneya Kannu Harivanaka Saalu
Deepagala Belaka Beerevu
Hachiruva Deepadali Thaaya Roopa
Acchhaliyadanthe Thorevu

Odalodala Kechinna Kidigalannu
Gadinaade Naache Thoorevu

Odalodala Kechinna Kidigalannu
Gadinaade Naache Thoorevu

Hommiralu Preethi Yelliyadu Bheethi
Naadulaveneethi Hidinenapaa
Mane Manegalalli Mana Managalalli
Hachevu Kannadada Deepa

Hacchevu Kannadada Deepa
Hacchevu Kannadada Deepa

Nammavarugalisida Hesarulisalu
Yellaaru Ondoo Goodevu
Nammedeya Miduyuvee Maathinalli
Matheyanu Pooje Maadevu

Nammavarugalisida Hesarulisalu
Yellaaru Ondoo Goodevu
Nammedeya Miduyuvee Maathinalli
Matheyanu Pooje Maadevu

Nammusiru Theeduvee Naadinalli
Maangalya Geethaa Haadevu

Nammusiru Theeduvee Naadinalli
Maangalya Geethaa Haadevu

Thoredevu Marula Thadedevu Irula
Padedevu Thirula Hirinenapaa
Karulemba Kudige Minchanna Mudisi
Hachchevu Kannadada Deepa

Hachchevu Kannadada Deepa
Hachchevu Kannadada Deepa
Hachchevu Kannadada Deepa
Hachchevu Kannadada Deepa

ಹಚ್ಚೇವು ಕನ್ನಡದ ದೀಪ Details

  • Song: Hacchevu Kannadada Deepa
  • Singer: Ravi Moorur, Vinay Kumar, Uday Ankola, Supriya Acharya, and Mangala Ravi
  • Music Director: C Ashwath
  • Lyricist: D S Karki
  • Music Label: Lahari Music
  • More Songs Lyrics: Bhavageethe lyrics in Kannada and at last ಜೈ ಕರ್ನಾಟಕ ಮಾತೆ

Udayavagali Namma Cheluva Kannada Naadu lyrics – ಉದಯವಾಗಲಿ

Udayavagali namma cheluva kannada naadu song lyrics are penned by Huyilagola Narayanarao. Sung by Pancham Halibandi, Suchethan, Ravishankar G S, Archana Udupa, Surekha, and Srikrupa. The song explains about our Beautiful Karnatka.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡಿನ ಸಾಹಿತ್ಯ ಬರೆದವರು ಹುಯಿಲಗೋಳ ನಾರಾಯಣರಾವ್. ಹಾಡಿದವರು ಪಂಚಮ್ ಹಳಿಬಂಡಿ, ಸುಚೇತನ್, ರವಿಶಂಕರ್ ಜಿ ಎಸ್, ಅರ್ಚನಾ ಉಡುಪ, ಸುರೇಖಾ, ಮತ್ತು ಶ್ರೀಕೃಪ.

Song Details

  • Song: Udayavaagali
  • Album: Cheluva Kannada Naadu
  • Singer: Pancham Halibandi, Suchethan, Ravishankar G S, Archana Udupa, Surekha, and Srikrupa
  • Music Director: P Kalinga Rao
  • Lyricist: Huyilgol Narayanaroa

Udayavagali Namma Cheluva Kannada Naadu lyrics in Kannada (Original)

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು

ರಾಜನ್ಯರಿಪು ಪರಶುರಾಮನಾಳಿದ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರ ವೃಂದದ ನಾಡು

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು

ಪಾವನೆಯರಾ ಕೃಷ್ಣ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರ ನಾರಾಯಣನ ಬೀಡು

Udayavagali Namma Cheluva Kannada Naadu lyrics in English (Original)

Udayavagali Namma Cheluva Kannadanadu
Baduku Balina Nidhiyu Sadabhimanada Gudu
Udayavagali Namma Cheluva Kannadanadu
Baduku Balina Nidhiyu Sadabhimanada Gudu
Udayavagali Namma Cheluva Kannadanadu

Rajanyaripu Parashuramanalida Nadu
A Jaladhiyane Jigida Hanumanudisida Nadu
Ojeyim Meredarasugala Sahasada Sudu
Tejavanu Namageeva Veera Vrundada Naadu

Lekkigmitaakshararu Beledu Merediha Naadu
Jakkanana Shilpakaleyachchariya Karugudu
Chokka Matagala Saridavarigidu Neleveedu
Bokkasada Kanajavai Vidvattegala Kaadu

Pavaneyara Krishne Bhimeyara Taynadu
Kaveri Godeyaru Maidoleva Nalunadu
Avagam Spoortisuva Kabbigara Nademadu
Kava Gadugina Veeranarayanana Beedu

Below Lyrics are given according this famous youtube videon Link: Here

Udayavagali Namma Cheluva Kannada Naadu lyrics in Kannada

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ರಾಜನ್ಯರಿಪು ಪರಶುರಾಮನಾಳಿದ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ರಾಜನ್ಯರಿಪು ಪರಶುರಾಮನಾಳಿದ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರ ವೃಂದದ ನಾಡು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು

ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಪಾವನೆಯರಾ ಕೃಷ್ಣ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಪಾವನೆಯರಾ ಕೃಷ್ಣ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು

ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರ ನಾರಾಯಣನ ಬೀಡು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

Udayavagali Namma Cheluva Kannada Naadu lyrics in English

Udayavagali Namma Cheluva Kannadanadu
Baduku Balina Nidhiyu Sadabhimanada Gudu
Udayavagali Namma Cheluva Kannadanadu
Baduku Balina Nidhiyu Sadabhimanada Gudu
Udayavagali Namma Cheluva Kannadanadu

Rajanyaripu Parashuramanalida Nadu
A Jaladhiyane Jigida Hanumanudisida Nadu

Rajanyaripu Parashuramanalida Nadu
A Jaladhiyane Jigida Hanumanudisida Nadu
Ojeyim Meredarasugala Sahasada Sudu
Ojeyim Meredarasugala Sahasada Sudu
Tejavanu Namageeva Veera Vrundada Naadu

Udayavagali Namma Cheluva Kannadanadu
Baduku Balina Nidhiyu Sadabhimanada Gudu
Udayavagali Namma Cheluva Kannadanadu

Lekkigmitaakshararu Beledu Merediha Naadu
Jakkanana Shilpakaleyachchariya Karugudu

Lekkigmitaakshararu Beledu Merediha Naadu
Jakkanana Shilpakaleyachchariya Karugudu
Chokka Matagala Saridavarigidu Neleveedu
Chokka Matagala Saridavarigidu Neleveedu
Bokkasada Kanajavai Vidvattegala Kaadu

Udayavagali Namma Cheluva Kannadanadu
Baduku Balina Nidhiyu Sadabhimanada Gudu
Udayavagali Namma Cheluva Kannadanadu

Pavaneyara Krishne Bhimeyara Taynadu
Kaveri Godeyaru Maidoleva Nalunadu

Pavaneyara Krishne Bhimeyara Taynadu
Kaveri Godeyaru Maidoleva Nalunadu
Avagam Spoortisuva Kabbigara Nademadu
Avagam Spoortisuva Kabbigara Nademadu
Kava Gadugina Veeranarayanana Beedu

Udayavagali Namma Cheluva Kannadanadu
Baduku Balina Nidhiyu Sadabhimanada Gudu
Udayavagali Namma Cheluva Kannadanadu
Baduku Balina Nidhiyu Sadabhimanada Gudu
Udayavagali Namma Cheluva Kannadanadu

Similar Songs Lyrics

  1. Onde Naadu Onde Kulavu Lyrics
  2. Kelisade Kallu Kallinali Lyrics
  3. More Kannada Rajyotsava Songs Lyrics
  • ಹಾಡು:ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
  • ಹಾಡಿದವರು: ಪಂಚಮ್ ಹಳಿಬಂಡಿ, ಸುಚೇತನ್, ರವಿಶಂಕರ್ ಜಿ ಎಸ್, ಅರ್ಚನಾ ಉಡುಪ, ಸುರೇಖಾ, ಮತ್ತು ಶ್ರೀಕೃಪ
  • ಮ್ಯೂಸಿಕ್ ಡೈರೆಕ್ಟರ್: ಪಿ ಕಾಳಿಂಗ ರಾವ್
  • ಸಾಹಿತ್ಯಗಾರರು: ಹುಯಿಲಗೋಳ ನಾರಾಯಣರಾವ್
  • More Songs Lyrics: Bhavageetegalu

Kenchalo Manchalo Lyrics – ಕೆಂಚಾಲೋ ಮಚ್ಚಾಲೋ ಎಂಗವಳ – Kariya 2003

Kenchalo Manchalo Lyrics are penned by V. Nagendra Prasad. The song is sung by C. Ashwath, Gururaj Hosakote. Kenchalo Manchalo lyrics are from the movie Kariya starring Darshan, Abhinayashree, B Jayashree, Dr Suresh Sharma, Mico Nagaraj. Kariya released in 2003 and the movie is directed by Prem. and produced by Balaraj Anekal. The music for the movie is composed by Gurukiran. Kenchalo Manchalo lyrics in Kannada and English is given below.

ಕೆಂಚಾಲೋ ಮಂಚಾಲೋ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಸಿ ಅಶ್ವಥ್ ಮತ್ತು ಗುರುರಾಜ್ ಹೊಸಕೋಟೆ ರವರು. ಈ ಹಾಡು ೨೦೦೩ ಬಿಡುಗಡೆಯಾದ ದರ್ಶನ, ಅಭಿನಯಶ್ರೀ, ಬಿ ಜಯಶ್ರೀ, ಸುರೇಶ ಶರ್ಮ ಮತ್ತು ಮಿಕಾ ನಾಗರಾಜ್ ಅವರು ನಟಿಸಿದ ಕರಿಯ ಚಿತ್ರದ ಹಾಡಾಗಿದೆ. ಕೆಂಚಾಲೋ ಮಂಚಾಲೋ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಕರಿಯ ಚಿತ್ರ ನಿರ್ದೇಶಿಸಿದವರು ಪ್ರೇಮ್ ಮತ್ತು ನಿರ್ಮಾಪಕರು ಬಾಲರಾಜ್ ಆನೇಕಲ್.

  • ಹಾಡು: ಕೆಂಚಾಲೋ ಮಂಚಾಲೋ
  • ಚಿತ್ರ: ಕರಿಯ (೨೦೦೩)
  • ನಿರ್ದೇಶಕ: ಪ್ರೇಮ್
  • ನಿರ್ಮಾಪಕ: ಬಾಲರಾಜ್ ಆನೇಕಲ್
  • ಸಂಗೀತ: ಗುರುಕಿರಣ್

Kenchalo Manchalo lyrics in Kannada

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು
ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು

ಏ! ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

ಮೂಲೆ ಗಲ್ಲಿ ಮಾಲಾಶ್ರಿ ಲವ್ ಯು ಅಂದಳು
ಮೂತಿಗಿಷ್ಟು ಪ್ಯಾರ್ ಯಾಕಲೇ ಹೋಗೋ ಅಂದಳು

ಕೊನೆ ಮನೆ ತಾರಾ ಆಂಟಿಗ್ ಸ್ಕೆಚು ಹಾಕಲೇ?
ಜೈಲ್ ಊಟ ಗ್ಯಾರಂಟಿ ಜಿಪ್ಪು ಹಾಕಲೇ

ಹಳೆ ಅಡ್ಡ ನೀನ್ಯಾಕೆ ಬಿಟ್ಟು ಓಡಿದೆ
ಹಳೆ ಡವ್ವು ಕಾದಾಟ ತಾಳಲಾರದೆ

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

(ಓಡ್ ಮಚ್ಚಾ)

ಎಲ್ಲಿ ನನ್ನೋನು ಪ್ರೀತಿ ತಂದೊನು ಹೀಗೇಕೆ ಮರೆಯಾದನು!

ಸೇಟು ಫಿಗರ್ ಬುಟ್ಟೀಗೆ ಬೀಳುತಾ ಇದೆ
ಎತ್ತಾಕೊಂಡ್ ಓಡೋಗೋ ಐಡಿಯಾ ಇದೆ

ಮಾಡಿ ಮನೆ ಮಾದೇವಿ ಕಾಣೆ ಆದಳು
ಸೋಡಾ ಬುಡ್ಡಿ ಶಾಮೂನ ಮ್ಯಾರೇಜ್ ಆದಳು

ಅವಳು ನನಗೆ ಸಿಗದಿದ್ರೆ ಆಸಿಡ್ ಹಾಕುವೆ
ನೀ ಹಂಗೆ ಮಾಡಿದ್ರೆ ಸ್ಲೇಟು ಹಿಡಿಯುವೆ

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು
ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

Kenchalo Manchalo lyrics in English

Kenchalo Machalo Hengavla Nin Dovegalu
Govinda Jedralli Hengavla Nin Kansgalu
Kenchalo Manchalo Hengavla Nin Dovegalu
Govinda Jedralli Hengavla Nin Kansgalu

Hengantha Heli Sutha Mutha Machchu
Byadandru Hoguthilla Preethi Huchchu

Kenchalo Machalo Hengavla Nin Dovegalu
Govinda Jedralli Hengavla Nin Kansgalu

Moole Galli Maalashri Love You Andalu
Moothigishtu Pyaar Yakele Hogo Andalu

Kone Mane Taara Auntyge Sketchu Haakale
Jail Oota Guarantee Zippu Haakole

Hale Adda Neen Yaake Bittu Odidhe
Hale Dovvu Kaatana Thalalaarade

Kenchalo Machalo Hengavla Nin Dovegalu
Govinda Jedralli Hengavla Nin Kansgalu

Od Machcha

Yelli Nannonu Preethi Thandonu Heegeke Mareyaadanu

Setu Figure Buttige Beelutha Ide
Yethaakond Od Hogo Idea Ide

Mahadi Mane Mahadevi Kaane Adalu
Soda Buddi Shyamuna Marriage Adalu

Avalu Nanage Sigadiddre Acid Haakuve
Neen Hange Madidre Slate-u Hidiyuve

Kenchalo Machalo Hengavla Nin Dovegalu
Govinda Jedralli Hengavla Nin Kansgalu
Kenchalo Manchalo Hengavla Nin Dovegalu
Govinda Jedralli Hengavla Nin Kansgalu

Hengantha Heli Sutha Mutha Machchu
Byadandru Hoguthilla Preethi Huchchu

Kenchalo Machalo Hengavla Nin Dovegalu
Govinda Jedralli Hengavla Nin Kansgalu

More From Kariya Songs Lyrics

  1. Mathadu Saku Lyrics
  2. Hrudayada Olage Song Lyrics
  3. Nannali Nanilla Song Lyrics
  4. El Ellinda Song Lyrics

Listen to the Album on

Song Details

Hindustanavu Endu Mareyada Lyrics (Bharata Ratnavu Ninagu)- Amrutha Ghalige

Hindustanavu Endu Mareyada Lyrics is from the movie Amrutha Ghalige. Sung by B. R. Chaya. There are two songs with the same name Hindustanavu Endu. Here you will get Hindustanavu Endu Mareyada Bharata Ratnavu Ninagu Lyrics. Check out Hindustanavu Endu Mareyada Bharata Ratnavu Janmisali Lyrics. One of my favorite song.

Hindustanavu Endu Mareyada Bharata Ratnavu Ninagu Lyrics

ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು

ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು
ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು
ಭಾರತೀಯರ ವಿಶ್ವ ಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು,
ಬೆಳಗುವ ವಿಜ್ಞಾನಿ ನೀನಾಗು

ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು

ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು
ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು
ಮಾರಕಶಕ್ತಿಯ ದೂರಗೈಯುವ ವೀರಶಿರೋಮಣಿ ನೀನಾಗು
ಬ್ರಮ್ಹಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು,
ಕಾಣುವ ಯೋಗಿಯು ನೀನಾಗು

ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು

Hindustanavu Endu Mareyada Bharata Ratnavu Ninagu Lyrics in English

Hindusthanavu Endu Mareyada Bharata Ratnavu Ninagu
Hindusthanavu Endu Mareyada Bharata Ratnavu Ninagu
Kannada Hirimeya Maganaagu, Kannada Nudiya Siriyaagu
Hindusthanavu Endu Mareyada Bharata Ratnavu Ninagu

Bharata Desha Badavara Kambani Horesuva Naayaka Ninagu
Bharata Desha Badavara Kambani Horesuva Naayaka Ninagu
Bharathiyara Vishwa Premava Meresuva Gnyani Ninaagu
Bharathiyara Bhavya Bhavishyava Belaguva Vignyani Ninagu
Belaguva Vignyaani Ninagu

Hindusthanavu Endu Mareyada Bharata Ratnavu Ninagu

Bhoomandala Hahakaarava Neeguva Shaktiya Ninagu
Bhoomandala Hahakaarava Neeguva Shaktiya Ninagu
Maaraka Shaktiya Dooragayyuva Dheera Shiromani Ninagu
Bramhaandavane Belaguva Shaktiya Kaanuva Yogiyu Ninagu
Kaanuva Yogiyu Ninagu

Hindusthanavu Endu Mareyada Bharata Ratnavu Ninagu
Hindusthanavu Endu Mareyada Bharata Ratnavu Ninagu
Kannada Hirimeya Maganaagu Kannada Nudiya Siriyaagu
Hindusthanavu Endu Mareyada Bharata Ratnavu Ninagu

Details of Movie Amrutha Ghalige Song Lyrics

Hindustanavu Endu Mareyada Lyrics (Bharata Ratnavu Janmisali) – Amrutha Ghalige

Hindustanavu Endu Mareyada Lyrics is from the movie Amrutha Ghalige. Sung by P. Jayachandran. There are two songs with the same name Hindustanavu Endu. Here you will get Hindustanavu Endu Mareyada Bharata Ratnavu Janmisali Lyrics in Kannada. Check out Hindustanavu Endu Mareyada Bharata Ratnavu Ninagu Lyrics.

Hindustanavu Endu Mareyada Bharata Ratnavu Janmisali Lyrics

ಹಿಂದುಸ್ಥಾನವು ಎಂದು ಮರೆಯದಭಾರತ ರತ್ನವು ಜನ್ನಿಸಲಿ
ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನವು ಜನ್ನಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ
ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ

ದೇಶ ಭಕ್ತಿಯಾ ಬಿಸಿ ಬಿಸಿ ನೆತ್ತರು ಧಮನಿ ಧಮನಿಯಲಿ ತುಂಬಿರಲಿ
ದೇಶ ಭಕ್ತಿಯಾ ಬಿಸಿ ಬಿಸಿ ನೆತ್ತರು ಧಮನಿ ಧಮನಿಯಲಿ ತುಂಬಿರಲಿ
ವಿಶ್ವ ಪ್ರೇಮದಾ ಶಾಂತಿ ಮಂತ್ರದ ಘೋಷಣೆ ಎಲ್ಲೆಡೆ ಮೊಳಗಿಸಲಿ
ಸಕಲ ಧರ್ಮದ ಸತ್ವ ಸಮನ್ವಯ ಸತ್ಯ ಜೋತಿಯ ಬೆಳಗಿಸಲಿ

ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನವು ಜನ್ನಿಸಲಿ

ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ
ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ
ಕನ್ನಡ ನಾಡಿನ ಎದೆ ಎದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲು ಕಲ್ಲಿನಲ್ಲಿ ಕೆತ್ತಿಸಲಿ

ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ
ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನವು ಜನ್ನಿಸಲಿ

Hindustanavu Endu Mareyada Bharata Ratnavu Janmisali Lyrics in English

Hindusthanavu Endu Mareyada Bharatha Ratnavu Janmisali
Hindusthanavu Endu Mareyada Bharatha Ratnavu Janmisali
E Kannada Maatheya Madilalli
E Kannada Nudiya Gudiyalli
Hindustanavu Endu Mareyada Bharatha Ratnavu Janmisali

Desha Bhakthiya Bisi Bisi Nettaru Dhamani Dhamaniyali Thumbirali
Desha Bhakthiya Bisi Bisi Nettharu Dhamani Dhamaniyali Thumbirali
Vishwa Premada Shanthi Manthrada Ghoshava Yellede Molagisali
Sakala Dhrarmada Sathwa Samanwaya Thatwa Jyotiya Belagisali

Hindusthanavu Endu Mareyada Bharatha Ratnavu Janmisali

Kannada Thaayiya Komala Hrudayada Bhavya Shaasana Bareyisali
Kannada Thaayiya Komala Hrudayada Bhavya Shaasana Bareyisali
Kannada Nadina Ede Edeyallu Kannada Vaaniya Sthapisali
E Mannina Punyada Divya Charithreya Kallu Kallinalu Ketthisali

Hindusthanavu Endu Mareyada Bharatha Ratnavu Janmisali
E Kannada Maatheya Madilalli
E Kannada Nudiya Gudiyalli
Hindusthanavu Endu Mareyada Bharatha Ratnavu Janmisali

Details of Movie Amrutha Ghalige Song Lyrics

Aye Mere Watan Ke Logo Lyrics in Kannada – ಏ ಮೇರೆ ವತನ್ ಕೆ ಲೋಗೋ

Aye Mere Watan Ke Logo Lyrics in Kannada, lyrics originally penned by Kavi Pradeep, sung by Lata Mangeshkar.

Aye Mere Watan Ke Logo Lyrics in Kannada

ಏ ಮೇರೆ ವತನ್ ಕೆ ಲೋಗೊ
ತುಮ್ ಖೂಬ್ ಲಗಾ ಲೊ ನಾರಾ
ಯೇ ಶುಭ್ ದಿನ್ ಹೈ ಹಮ್ ಸಬ್ ಕಾ
ಲಹರಾ ಲೊ ತಿರಂಗಾ ಪ್ಯಾರಾ
ಪರ್ ಮತ್ ಭೂಲೋ ಸೀಮಾ ಪರ್
ವೀರೊ ನೆ ಹೇ ಪ್ರಾಣ್ ಗವಾಯೆ
ಕುಛ್ ಯಾದ್ ಉನೇ ಭಿ ಕರ್ ಲೊ
ಕುಛ್ ಯಾದ್ ಉನೇ ಭಿ ಕರ್ ಲೊ
ಜೊ ಲೌಟ್ ಕೆ ಘರ್ ನ ಆಯೆ
ಜೊ ಲೌಟ್ ಕೆ ಘರ್ ನ ಆಯೆ

ಏ ಮೇರೆ ವತನ್ ಕೆ ಲೋಗೊ
ಜರಾ ಆಂಖ್ ಮೆ ಭರ್ ಲೊಪಾನಿ
ಜೊ ಶಹೀದ್ ಹುವೆ ಹೇ ಉನಕೀ
ಜರಾ ಯಾದ್ ಕರೊ ಕುರಬಾನಿ

ಏ ಮೇರೆ ವತನ್ ಕೆ ಲೋಗೊ
ಜರಾ ಆಂಖ್ ಮೆ ಭರ್ ಲೊಪಾನಿ
ಜೊ ಶಹೀದ್ ಹುವೆ ಹೇ ಉನಕೀ
ಜರಾ ಯಾದ್ ಕರೊ ಕುರಬಾನಿ

ತುಮ ಭುಲ್ ನ ಜಾವೊ ಉನ್ಕೋ
ಇಸಿಲಿಯೆ ಸುನೋ ಏ ಕಹಾನಿ
ಜೊ ಶಹೀದ್ ಹುವೆ ಹೇ ಉನಕೀ
ಜರಾ ಯಾದ್ ಕರೊ ಕುರಬಾನಿ

ಜಬ್ ಘಾಯಲ್ ಹುವಾ ಹಿಮಾಲಯ್
ಖತರೆ ಮೆಂ ಪಡೀ ಆಜಾದೀ
ಜಬ್ ತಕ್ ಥೀ ಸಾಂಸ್ ಲಡೆ ವೊ
ಜಬ್ ತಕ್ ಥೀ ಸಾಂಸ್ ಲಡೆ ವೊ
ಫಿರ್ ಅಪನೀ ಲಾಶ್ ಬಿಛಾ ದೀ

ಸಂಗೀನ್ ಪೆ ಧರ್ ಕರ್ ಮಾಥಾ
ಸೋ ಗಯೇ ಅಮರ್ ಬಲಿದಾನೀ
ಜೊ ಶಹೀದ್ ಹುವೆ ಹೇ ಉನಕೀ
ಜರಾ ಯಾದ್ ಕರೊ ಕುರಬಾನಿ

ಜಬ್ ದೇಶ್ ಮೆಂ ಥೀ ದೀವಾಲೀ
ವೊ ಖೆಲ್ ರಹೆ ಥೆ ಹೋಲಿ
ಜಬ್ ಹಮ್ ಬೈಠೆ ಥೆ ಘರೊ ಮೆಂ
ಜಬ್ ಹಮ್ ಬೈಠೆ ಥೆ ಘರೊ ಮೆಂ
ವೊ ಝೇಲ್ ರಹೆ ಥೆ ಗೋಲಿ

ಥೆ ಧನ್ಯ್ ಜವಾನ್ ವೊ ಅಪನೆ
ಥೀ ಧನ್ಯ್ ವೊ ಉನ್ ಕೀ ಜವಾನೀ
ಜೊ ಶಹೀದ್ ಹುವೆ ಹೇ ಉನಕೀ
ಜರಾ ಯಾದ್ ಕರೊ ಕುರಬಾನಿ

ಕೋಯಿ ಸಿಖ್ ಕೊಯಿ ಜಾಟ್ ಮರಾಠಾ
ಕೋಯಿ ಸಿಖ್ ಕೊಯಿ ಜಾಟ್ ಮರಾಠಾ
ಕೋಯಿ ಗುರಖಾ ಕೋಯಿ ಮದರಾಸೀ
ಕೋಯಿ ಗುರಖಾ ಕೋಯಿ ಮದರಾಸೀ
ಸರಹದ್ ಪರ್ ಮರನೇವಾಲಾ
ಸರಹದ್ ಪರ್ ಮರನೇವಾಲಾ
ಹರ್ ವೀರ್ ಥಾ ಭಾರತವಾಸೀ

ಜೊ ಖೂನ್ ಗಿರಾ ಪರಬತ್ ಪರ್
ವೊ ಖೂನ್ ಥಾ ಹಿಂದುಸ್ತಾನೀ
ಜೊ ಶಹೀದ್ ಹುವೆ ಹೇ ಉನಕೀ
ಜರಾ ಯಾದ್ ಕರೊ ಕುರಬಾನಿ

ಥೀ ಖೂನ್ ಸೆ ಲತ್ ಪಥ್ ಕಾಯಾ
ಫಿರ್ ಭೀ ಬಂದೂಕ್ ಉಠಾಕೆ
ದಸ್ ದಸ್ ಕೊ ಏಕ್ ನೆ ಮಾರಾ
ಫಿರ್ ಗಿರ್ ಗಯೆ ಹೋಶ್ ಗವಾ ಕೆ
ಜಬ್ ಅಂತ್ ಸಮಯ್ ಆಯಾ ತೋ
ಜಬ್ ಅಂತ್ ಸಮಯ್ ಆಯಾ ತೋ
ಕಹ್ ಗಯೇ ಕೆ ಅಬ್ ಮರತೇ ಹೈಂ
ಖುಶ್ ರಹನಾ ದೇಶ್ ಕೆ ಪ್ಯಾರೋ
ಖುಶ್ ರಹನಾ ದೇಶ್ ಕೆ ಪ್ಯಾರೋ
ಅಬ್ ಹಮ್ ತೊ ಸಫರ್ ಕರತೇ ಹೈಂ
ಅಬ್ ಹಮ್ ತೊ ಸಫರ್ ಕರತೇ ಹೈಂ

ಕ್ಯಾ ಲೋಗ್ ಥೆ ವೊ ದೀವಾನೆ
ಕ್ಯಾ ಲೋಗ್ ಥೆ ವೊ ಅಭಿಮಾನೀ
ಜೊ ಶಹೀದ್ ಹುವೆ ಹೇ ಉನಕೀ
ಜರಾ ಯಾದ್ ಕರೊ ಕುರಬಾನಿ

ತುಮ ಭುಲ್ ನ ಜಾವೊ ಉನ್ಕೋ
ಇಸಿಲಿಯೆ ಸುನೋ ಏ ಕಹಾನಿ
ಜೊ ಶಹೀದ್ ಹುವೆ ಹೇ ಉನಕೀ
ಜರಾ ಯಾದ್ ಕರೊ ಕುರಬಾನಿ

ಜೈ ಹಿಂದ್ (ಜೈ ಹಿಂದ್), ಜೈ ಹಿಂದ್ ಕೀ ಸೇನಾ
ಜೈ ಹಿಂದ್ (ಜೈ ಹಿಂದ್), ಜೈ ಹಿಂದ್ ಕೀ ಸೇನಾ
ಜೈ ಹಿಂದ್ (ಜೈ ಹಿಂದ್), ಜೈ ಹಿಂದ್ (ಜೈ ಹಿಂದ್), ಜೈ ಹಿಂದ್(ಜೈ ಹಿಂದ್)

Duddu Kottare Song Lyrics – ದುಡ್ಡು ಕೊಟ್ಟರೆ ಬೇಕಾದು ಸಿಗುತೈತಿ

0

Duddu Kottare is a Folk(Janapada) song, most popular in the Northside of Karnataka. Below Duddu Kottare Song Lyrics in Kannada and English is given. The song says about the greatness of the Mother. She always thinks of there Children, even if they don’t care about her.

ದುಡ್ಡು ಕೊಟ್ಟರೆ ಜಾನಪದ ಗೀತೆಯಾಗಿದೆ, ಉತ್ತರ ಕರ್ನಾಟಕದಕಡೆ ಹೇಚ್ಚಿಗೆ ಫೇಮಸ್. ದುಡ್ಡು ಕೊಟ್ಟರೆ ಸಾಹಿತ್ಯ ಕನ್ನಡದಾಗ ಮತ್ತ ಇಂಗ್ಲಿಷದಾಗ್ ಕೆಳಾಗ್ ಕೊಟ್ಟಿವಿ. ನಮ್ಮ್ ತಾಯಿ ನಾವ್ ಎಷ್ಟೇ ಕೆಟ್ಟದ್ ಮಾಡಿದ್ರು, ಆ ಜೀವ ನಮಗ್ ಒಳ್ಳೇದೇ ಬಯಸ್ತದ ಅನ್ನೋದರ ಬಗ್ಗೆ ಈ ಹಾಡ್ಡಾಗ್ ಬರ್ದದ. ಹಾಡ್ ಕೇಳ್ದವ್ರ್ ದುಃಖ್ಖ ಉಕ್ಕಿ ಬರ್ತದ್.

Duddu Kottare Song Lyrics

ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ
ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ
ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ,
ತಮ್ಮ ಮರಳಿ ಬರುವಳೇನೋ

ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ
ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ
ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ,
ತಮ್ಮ ಮರಳಿ ಬರುವಳೇನೋ

ಒಂಬತ್ತು ತಿಂಗಳ ಸಂಕಟ ನೀಡಿ
ಹೊಟ್ಯಾಗ ಬೆಳೆದ್ಯಲ್ಲೋ
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟೋ
ಕಷ್ಟ ಕೊಟ್ಟಿಯಲ್ಲೋ
ಒಂಬತ್ತು ತಿಂಗಳ ಸಂಕಟ ನೀಡಿ
ಹೊಟ್ಯಾಗ ಬೆಳೆದ್ಯಲ್ಲೋ
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟೋ
ಕಷ್ಟ ಕೊಟ್ಟಿಯಲ್ಲೋ

ಬರುವ ಕಷ್ಟಗಳ ಸಹಿಸಿದ ತಾಯಿ
ನಿನ್ನ ನಂಬಿತಲ್ಲೋ
ಬರುವ ಕಷ್ಟಗಳ ಸಹಿಸಿದ ತಾಯಿ
ನಿನ್ನ ನಂಬಿತಲ್ಲೋ
ತಾನು ಕೊರಗಿ ನಿನ್ನ ಕೋಣ ಬೆಳಸಿದಂಗ
ಬೆಳೆಸಿ ಬಿಟ್ಟಳಲ್ಲೋ
ಒಬ್ಬ ಮಗ ನೀ ಆಸರಾದಿ ಅಂತ
ತಾಯಿ ತಿಳದಿತಲ್ಲೋ
ಜೀವ ಇಟ್ಟಿತ್ತು ನಿನ ಮ್ಯಾಲೋ

ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ
ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ
ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ,
ತಮ್ಮ ಮರಳಿ ಬರುವಳೇನೋ

ಕೂಲಿ ನಾಲಿ ಮಾಡಿ ಶಾಲೆ ಕಳಿಸಿದಳು
ಜಾಣನಾಗಲೆಂತ
ಚಿನ್ನದಂತ ಒಂದು ಹೆಣ್ಣು ನೋಡ್ಯಾಳು
ನಿನ್ನ ಮದುವಿಗಂತ
ಕೂಲಿ ನಾಲಿ ಮಾಡಿ ಶಾಲೆ ಕಳಿಸಿದಳು
ಜಾಣನಾಗಲೆಂತ
ಚಿನ್ನದಂತ ಒಂದು ಹೆಣ್ಣು ನೋಡ್ಯಾಳು
ನಿನ್ನ ಮದುವಿಗಂತ

ಸಾಲಶೂಲ ಮಾಡಿ ಮದುವಿ ಮಾಡಿದಳು
ಬಳ್ಳಿ ಹಬ್ಬಲೆಂತ
ಸಾಲಶೂಲ ಮಾಡಿ ಮದುವಿ ಮಾಡಿದಳು
ಬಳ್ಳಿ ಹಬ್ಬಲೆಂತ
ಮೊಮ್ಮಕ್ಕಳನು ಎತ್ತಿ ಆಡಿಸುವ ಚಿಂತಿಯೊಳಗ ಇತ್ತ
ಮುಪ್ಪಿನ ತಾಯಿ ಏನೇನೋ ಕನಸ ಕಟ್ಟುಕೊಂಡು ಕುಂತಿತ್ತ
ಕನಸು ಕನಸಾಗೆ ಉಳಿತಾ

ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ
ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ
ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ,
ತಮ್ಮ ಮರಳಿ ಬರುವಳೇನೋ

ಮಗಳಿಗಿಂತ ಹೆಚ್ಚಿನ ಪ್ರೀತಿಲಿ
ಸೊಸಿನ ಕಂಡಳಲ್ಲಾ
ಮೆಚ್ಚಿನ ಸೊಸೆಯು ತಾಯಿಯ
ಹಂಗ ನೋಡಿಕೊಳ್ಳಲಿಲ್ಲ
ಮಗಳಿಗಿಂತ ಹೆಚ್ಚಿನ ಪ್ರೀತಿಲಿ
ಸೊಸಿನ ಕಂಡಳಲ್ಲಾ
ಮೆಚ್ಚಿನ ಸೊಸೆಯು ತಾಯಿಯ
ಹಂಗ ನೋಡಿಕೊಳ್ಳಲಿಲ್ಲ

ಸೋತ ಶರೀರಕ ಸುಖವೆಂಬದು
ಈ ಸೊಸಿಯು ನೀಡಲಿಲ್ಲ
ಸೋತ ಶರೀರಕ ಸುಖವೆಂಬದು
ಈ ಸೊಸಿಯು ನೀಡಲಿಲ್ಲ
ಉಂಡು ಬಿಟ್ಟಿರುವ ಎಂಜಲ ಕೂಳ ತಾಯಿಗಾಕ್ಯಳಲ್ಲ
ಮಗನ ಮೋಹಕ ಹಳಸಿದ ಕೂಳ ತಾಯಿ ತಿಂದಳಲ್ಲ
ಅದನು ಯಾರಿಗೇಳಲಿಲ್ಲ

ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ
ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ
ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ,
ತಮ್ಮ ಮರಳಿ ಬರುವಳೇನೋ

ಉಪವಾಸ ವನವಾಸ ಹಣ್ಣಾದ ಮುದುಕಿ
ಎಷ್ಟಂತ ಇರತಾಳೊ
ಹಸಿವು ತಾಳದೆ ಮತ್ತೊಬ್ಬರಲ್ಲಿ
ಬೇಡಿ ತಿನ್ನುತಾಳೊ
ಉಪವಾಸ ವನವಾಸ ಹಣ್ಣಾದ ಮುದುಕಿ
ಎಷ್ಟಂತ ಇರತಾಳೊ
ಹಸಿವು ತಾಳದೆ ಮತ್ತೊಬ್ಬರಲ್ಲಿ
ಬೇಡಿ ತಿನ್ನುತಾಳೊ

ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು
ದೊಡ್ಡದು ಮಾಡ್ಯಾಳು
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು
ದೊಡ್ಡದು ಮಾಡ್ಯಾಳು
ಅವಮಾನ ನಮಗಂತ ತನ್ನ ಮನೆಯಿಂದ ಹೊರಗೆ ಹಾಕ್ಯಾಳು
ಮಗನಿಗೇಳಿದರ ನೋವು ಆ ಜೀವಕ ಎಂದು ತಿಳಿದಾಳು
ತಾಯಿ ನಿನ್ನಿಂದ ದೂರಾಳು

ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ
ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ
ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ,
ತಮ್ಮ ಮರಳಿ ಬರುವಳೇನೋ

ಮಗ ಇದ್ದರು ಹಡೆದ ತಾಯಿ
ಪರದೇಶಿ ಆಗಿಹಳು
ಅಲ್ಲಿ ಇಲ್ಲಿ ತಾ ಭಿಕ್ಷೆಯ ಬೇಡಿ
ದಿನಗಳ ಕಳೀತಾಳು
ಮಗ ಇದ್ದರು ಹಡೆದ ತಾಯಿ
ಪರದೇಶಿ ಆಗಿಹಳು
ಅಲ್ಲಿ ಇಲ್ಲಿ ತಾ ಭಿಕ್ಷೆಯ ಬೇಡಿ
ದಿನಗಳ ಕಳೀತಾಳು

ಬಂದ ನೋವುಗಳ ಸಹಿಸುತ
ಮಗನ ಚಿಂತೆ ಮಾಡುತಾಳು
ಬಂದ ನೋವುಗಳ ಸಹಿಸುತ
ಮಗನ ಚಿಂತೆ ಮಾಡುತಾಳು
ಕಣ್ಣು ಕಾಣಲಿಲ್ಲ ಕಿವಿಯು ಕೇಳಲಿಲ್ಲ ಎಷ್ಟು ದಿನ ಇರೂತಾಳು
ನನ್ನ ಮಗನಿಗೆ ಚನ್ನಾಗಿ ಇಡು ಅಂತ ಮಹಾಂತನ ಬೇಡ್ಯಾಳು
ತಾಯಿ ಬೀದ್ಯಾಗ ಸತ್ತಾಳು

ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ
ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ
ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ,
ತಮ್ಮ ಮರಳಿ ಬರುವಳೇನೋ
ತಮ್ಮ ಮರಳಿ ಬರುವಳೇನೋ,
ತಮ್ಮ ಮರಳಿ ಬರುವಳೇನೋ
ತಮ್ಮ ಮರಳಿ ಬರುವಳೇನೋ,
ತಮ್ಮ ಮರಳಿ ಬರುವಳೇನೋ

ಕೇಳ್ರಿಲ್ಲಿ, ಜಾನಪದ ಗೀತೆ ಸಾಹಿತ್ಯ (ಲಿರಿಕ್ಸ್) ನಿಮ್ಮ್ ಕಡೆ ಇದ್ರ ನಮಗ್ ಕಳಸ್ರಿ. ನಾವ್ ಇದ್ರಾಗ ಮತ್ತ ನಮ್ಮ್ ಅಪ್ಲಿಕೇಶನಾಗ್ ಹಾಕ್ತಿವಿ. ಇಲ್ಲಿ ಮತ್ತ ನಮ್ಮ್ ಹತ್ರ ಇರೋ ಜನಪದಗೀತೆಗಳ ಸಾಹಿತ್ಯ ಕೊಟ್ಟಿವಿ ನೋಡ್ರಿ.

  1. Kaanada Kadalige Lyrics
  2. Olithu Maadu Manusa Lyrics

Duddu Kottare Bekadu Lyrics in English

Duddu Kottare Bekaddu Sigutaite
E Jagadali Kaano
Hadeda Taayiyanu Kalakonda Myaala
Matte Siguvaleno
Tamma Marali Baruvaleno
Tamma Marali Baruvaleno

Duddu Kottare Bekaddu Sigutaite
E Jagadali Kaano
Hadeda Taayiyanu Kalakonda Myaala
Matte Siguvaleno
Tamma Marali Baruvaleno
Tamma Marali Baruvaleno

Ombattu Tingalu Sankata Needi
Hotyaaga Beledallo
Hutti Baruva Munna Jeevakke Esto
Kasta Kottiyallo
Ombattu Tingalu Sankata Needi
Hotyaaga Beledallo
Hutti Baruva Munna Jeevakke Esto
Kasta Kottiyallo

Baruva Kastagala Sahisida Taayi
Ninna Nambitallo
Baruva Kastagala Sahisida Taayi
Ninna Nambitallo
Taanu Koragi Ninna Kona Belasidanga
Belasi Bittalallo
Obba Maga Nee Aasaraadi Anta Taayi Tilidalallo
Jeeva Ittitu Nina Myaalo

Duddu Kottare Bekaddu Sigutaite
E Jagadali Kaano
Hadeda Taayiyanu Kalakonda Myaala
Matte Siguvaleno
Tamma Marali Baruvaleno
Tamma Marali Baruvaleno

Kooli Nalli Maadi Shaale Kalisidalu
Jaananaagalenta
Chinnadanta Ondu Hennu Nodyaalu
Ninna Madhuviganta
Kooli Nalli Maadi Shaale Kalisidalu
Jaananaagalenta
Chinnadantha Ondu Hennu Nodyaalu
Ninna Madhuviganta

Saala Shoola Maadi Madhuvi Maadidalu
Balli Habbalenta
Saala Shoola Maadi Madhuvi Maadidalu
Balli Habbalenta
Mommakkalannu Etti Aadisuva Chinteyolage Ittha
Muppina Taayi Eneno Kanasa Katakondu Kuntitta
Kansau Kanasaagi Ulitha

Duddu Kottare Bekaddu Sigutaite
E Jagadali Kaano
Hadeda Taayiyanu Kalakonda Myaala
Matte Siguvaleno
Tamma Marali Baruvaleno
Tamma Marali Baruvaleno

Magaliginta Hecchina Preetili
Sosena Kandalalla
Sokkina Soseyu Taayiya Haanga
Nodi Kollalilla
Magaliginta Hecchina Preetili
Sosina Kandalalla
Sokkina Soseyu Taayiya Haanga
Nodi Kollalilla

Sota Shariraka Sukhavembudu E
Sosiyu Needalilla
Sota Shariraka Sukhavembudu E
Soseyu Needalilla
Undu Bittiruva Enjala Koola Taayigaakyalalla
Magana Mohaka Halasida Koola Taayi Tindalalla
Adanu Yaarigelalilla

Duddu Kottare Bekaddu Sigutaite
E Jagadali Kaano
Hadeda Taayiyanu Kalakonda Myaala
Matte Siguvaleno
Tamma Marali Baruvaleno
Tamma Marali Baruvaleno

Upavaasa Vanavaasa Hannaada Muduki
Eshtanta Irataalo
Hasivu Taalade Mattobbaralli
Bedi Tinuthaalo
Upavaasa Vanavaasa Hannaada Muduki
Eshtanta Irataalo
Hasivu Taalade Mattobbaralli
Bedi Tinuthaalo

Ishte Iddaddu Sokkina Soseyu
Doddadu Maadayaalo
Ishte Iddaddu Sokkina Soseyu
Doddadu Maadayaalo
Avamaana Namaganta Tanna Maneyinda Horage Haakyaalu
Maganigelidare Novu Aa Jeevaka Endu Tilidaalu
Taayi Ninninda Dooraalu

Duddu Kottare Bekaddu Sigutaite
E Jagadali Kaano
Hadeda Taayiyanu Kalakonda Myaala
Matte Siguvaleno
Tamma Marali Baruvaleno
Tamma Marali Baruvaleno

Maga Iddaru Hadeda Taayi
Paradeshi Aagihalu
Alli Illi Taa Bikhseya Bedi
Dinagala Kalitaalu
Maga Iddaru Hadeda Taayi
Pardeshi Aagihalu
Alli Illi Taa Bikhseya Bedi
Dinagala Kalithaalu

Banda Novugala Sahisuta Magana
Chinte Maadutaalu
Banda Novugala Sahisuta Magana
Chinte Maadutaalu
Kannu Kaanalilla Kiviyu Kelalilla Eshtu Dina Irutaalu
Nanna Maganige Channagi Idu Anta Mahantana Bedyaalu
Tayyi Beedyaaga Sattaalu

Duddu Kottare Bekaddu Sigutaite
E Jagadali Kaano
Hadeda Taayiyanu Kalakonda Myaala
Matte Siguvaleno
Tamma Marali Baruvaleno,
Tamma Marali Baruvaleno
Tamma Marali Baruvaleno,
Tamma Marali Baruvaleno
Tamma Marali Baruvaleno,
Tamma Marali Baruvaleno

If you like Duddu Kottare Song Lyrics then like us on Facebook Kannada Lyrics Hub and share this post with your friends.