Home Blog Page 38

Amma Nanni Januma Song Lyrics – Amma I Love You – ಅಮ್ಮ ನನ್ನೀ ಜನುಮ

Amma Nanni Januma Song Lyrics are penned by V Nagendra Prasad. The song is sung by Sunil Kashyap. Amma Nanni Januma Song lyrics are from the movie Amma I Love You starring Chiranjeevi Sarja, Nishvika Naidu, Sithara. Amma I Love You released in 2018 and the movie is directed by K. M. Chaitanya. and produced by B S Dwarakish, Yogish Dwarakish Bungle. The music for the movie is composed by Gurukiran. Amma Nanni Januma Song lyrics in Kannada and English is given below.

ಅಮ್ಮ ನನ್ನೀ ಜನುಮ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಸುನಿಲ್ ಕಶ್ಯಪ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಿರಂಜೀವಿ ಸರ್ಜಾ, ನಿಷ್ವಿಕ ನೈಡು, ಸಿತಾರಾ ಅವರು ನಟಿಸಿದ ಅಮ್ಮ ಐ ಲವ್ ಯು ಚಿತ್ರದ ಹಾಡಾಗಿದೆ. ಅಮ್ಮ ನನ್ನೀ ಜನುಮ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಅಮ್ಮ ಐ ಲವ್ ಯು ಚಿತ್ರ ನಿರ್ದೇಶಿಸಿದವರು ಕೆ ಎಂ ಚೈತನ್ಯ ಮತ್ತು ನಿರ್ಮಾಪಕರು ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್.

Amma Nanni Januma Song Short Meaning: The song is very emotional and heart touching. It’s all about our mother. It’s all because of her we are here. No one can match the level of her. She doesn’t need any temple, no need to praise her, she the real walking God.

amma i love you songs lyrics movie poster

  • ಹಾಡು: ಅಮ್ಮ ನನ್ನೀ ಜನುಮ
  • ಚಿತ್ರ: ಅಮ್ಮ ಐ ಲವ್ ಯು (೨೦೧೮)
  • ನಿರ್ದೇಶಕ: ಕೆ ಎಂ ಚೈತನ್ಯ
  • ನಿರ್ಮಾಪಕ: ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್
  • ಸಂಗೀತ: ಗುರುಕಿರಣ್

 

Amma Nanni Januma Song lyrics in Kannada

ಅಮ್ಮ ನನ್ನ ಈ ಜನುಮ
ನಿನ್ನ ವರದಾನವಮ್ಮ
ಅಮ್ಮ ನಿನಗ್ಯಾರು ಸಮ
ನನ್ನ ಜಗ ನೀನೆ ಅಮ್ಮ

ನಿನ್ನ ಆ ಲಾಲಿ ಪದ,
ನನ್ನ ಒಳಗೆ ಸದಾ,
ನಿಲದೇ ಮಿಡಿದಿದೆ ಅಮ್ಮ…

ಗುಡಿಯ ಹಂಗಿರದ,
ಕೀರ್ತನೆ ಬೇಕಿರದ,
ನಡೆವ ದೈವವೇ ಅಮ್ಮ…

ಅಮ್ಮ ನನ್ನ ಈ ಜನುಮ
ನಿನ್ನ ವರದಾನವಮ್ಮ

ಅಮ್ಮ…

ನಿನ್ನ ಒಂದು ಕೈ ತುತ್ತು ಸಾಕು,
ಈ ಜನ್ಮ ಪೂರ್ತಿ ಉಪವಾಸ ಇರುವೆನು.
ನಿನ್ನ ಒಂದು ಅಪ್ಪುಗೆಯು ಸಾಕು,
ಆ ನೆನಪಿನಲ್ಲೇ ಸೆರೆವಾಸ ಇರುವೆನು.

ನೀನೆ ನನ್ನ ಲೋಕವು
ನೀನೆ ನನ್ನ ಜೀವವು
ನೀನೆ ನನಗೆ ಎಲ್ಲವು ಅಮ್ಮ

ಅಮ್ಮ ನಿನಗ್ಯಾರು ಸಮ,
ನನ್ನ ಜಗ ನೀನೆ ಅಮ್ಮ

ಅಮ್ಮ…

ನಿನ್ನ ಒಂದು ಸಾಂತ್ವನವೇ ಸಾಕು,
ನೋವೆಲ್ಲಾ ನಾ ನುಂಗಿ ನಗುವೆನು.
ನೀನು ಒಮ್ಮೆ ಬೆನ್ನು ತಡವು ಸಾಕು,
ಜಗವನ್ನೆಲ್ಲ ನಾ ಗೆದ್ದು ಬರುವೆನು.

ನೂರು ನೂರು ದೇವರು,
ನಿನ್ನ ಒಳಗೆ ಇರುವರು
ಎಂಬ ನಿಜವಾ ಅರಿತೆನು ಅಮ್ಮ

ಅಮ್ಮ ನನ್ನ ಈ ಜನುಮ
ನಿನ್ನ ವರದಾನವಮ್ಮ
ಅಮ್ಮ ನಿನಗ್ಯಾರು ಸಮ
ನನ್ನ ಜಗ ನೀನೆ ಅಮ್ಮ

ನಿನ್ನ ಆ ಲಾಲಿ ಪದ,
ನನ್ನ ಒಳಗೆ ಸದಾ,
ನಿಲದೇ ಮಿಡಿದಿದೆ ಅಮ್ಮ.

ಗುಡಿಯ ಹಂಗಿರದ
ಕೀರ್ತನೆ ಬೇಕಿರದ
ನಡೆವ ದೈವವೇ ಅಮ್ಮ

ಅಮ್ಮ…

Amma Nanni Januma Song lyrics in English

Amma Nanni Januma
Ninna Varadaanavamma
Amma Ninagyaaru Sama
Nanna Jaga Neene Amma

Ninna Aa Laali Pada,
Nanna Olage Sada
Nilade Mididide Amma

Gudiya Hangirada,
Keerthane Bekirada
Nadeva Daivave Amma

Amma Nanni Januma
Ninna Varadaanavamma

Amma…

Ninna Ondu Kai Thuthu Saaku
Ee Janma Poorthi Upavaasa Iruvenu
Ninna Ondu Appugeyu Saaku
Aa Nenapinalli Serevaasa Iruvenu

Neene Nanna Lokavu,
Neene Nanna Jeevavu,
Neene Nanage Ellavu Amma…

Amma Ninagyaaru Sama,
Nanna Jaga Neene Amma

Amma

Ninna Ondu Saanthvanave Saaku
Novanella Naa Nungi Naguvenu
Neenu Omme Bennu Thadavu Saaku
Jagavanella Naa Geddu Baruvenu

Nooru Nooru Devaru
Ninna Olage Iruvaru,
Emba Nijava Arithenu Amma

Amma Nanni Januma
Ninna Varadaanavamma
Amma Ninagyaaru Sama
Nanna Jaga Neene Amma

Ninna Aa Laali Pada,
Nanna Olage Sada
Nilade Mididide Amma

Gudiya Hangirada,
Keerthane Bekirada,
Nadeva Daivave Amma

Amma

More from Amma I Love You Lyrics:

  1. Nee Yaaro Nanage Lyrics
  2. Yetthuthaaro Lyrics Amma I Love You

Listen to the Album on

Song Details

Yetthuthaaro Lyrics – Amma I Love You – ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ

Yetthuthaaro Lyrics are penned by Ghouse Peer. The song is sung by Chintan Vikas And Siddharth Belmannu. Yetthuthaaro lyrics are from the movie Amma I Love You starring Chiranjeevi Sarja, Nishvika Naidu, Sithara. Amma I Love You released in 2018 and the movie is directed by K. M. Chaitanya. and produced by B S Dwarakish, Yogish Dwarakish Bungle. The music for the movie is composed by Gurukiran. Yetthuthaaro lyrics in Kannada and English is given below.

ಎತ್ತುತ್ತಾರೋ ಹಾಡಿನ ಸಾಹಿತ್ಯ ಬರೆದವರು ಘೌಸ್ ಪೀರ್ ರವರು ಹಾಗು ಈ ಹಾಡನ್ನು ಹಾಡಿದವರು ಚಿಂತನ್ ವಿಕಾಸ್ ಮತ್ತು ಸಿದ್ಧಾರ್ಥ್ ಬೆಲ್ಮಣ್ಣು ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಿರಂಜೀವಿ ಸರ್ಜಾ, ನಿಷ್ವಿಕ ನೈಡು, ಸಿತಾರಾ ಅವರು ನಟಿಸಿದ ಅಮ್ಮ ಐ ಲವ್ ಯು ಚಿತ್ರದ ಹಾಡಾಗಿದೆ. ಎತ್ತುತ್ತಾರೋ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಅಮ್ಮ ಐ ಲವ್ ಯು ಚಿತ್ರ ನಿರ್ದೇಶಿಸಿದವರು ಕೆ ಎಂ ಚೈತನ್ಯ ಮತ್ತು ನಿರ್ಮಾಪಕರು ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್.

amma i love you songs lyrics movie poster

  • ಹಾಡು: ಎತ್ತುತ್ತಾರೋ
  • ಚಿತ್ರ: ಅಮ್ಮ ಐ ಲವ್ ಯು (೨೦೧೮)
  • ನಿರ್ದೇಶಕ: ಕೆ ಎಂ ಚೈತನ್ಯ
  • ನಿರ್ಮಾಪಕ: ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್
  • ಸಂಗೀತ: ಗುರುಕಿರಣ್

 

Yetthuthaaro lyrics in Kannada

ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ

ಹೊಟ್ಟೆಗಾಗಿ ಭಿಕ್ಷೆ
ತುಂಡು ಬಟ್ಟೆಗಾಗಿ ಭಿಕ್ಷೆ
ದಾಹಕ್ಕಾಗಿ ಭಿಕ್ಷೆ
ಅತಿ ಮೋಹಕ್ಕಾಗಿ ಭಿಕ್ಷೆ
ಭೋಘಕ್ಕಾಗಿ ಭಿಕ್ಷೆ
ಶುಭ ಯೋಗಕ್ಕಾಗಿ ಭಿಕ್ಷೆ
ಪ್ರಾಣಕ್ಕಾಗಿ ಭಿಕ್ಷೆ
ಆಭಿಮಾನಕಾಗಿ ಭಿಕ್ಷೆ

ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ

ಮೇಲು ಕೀಳು ನೋಡೋದಿಲ್ಲ
ಕಷ್ಟ ನಷ್ಟವು
ಬಾಳು ಎಂದು ಬೇವು ಬೆಲ್ಲ
ಇಲ್ಲಿ ಸ್ಪಷ್ಟವು
ಯಾರಾದರೇನು ವಿಧಿಯ ಕಣ್ಣು ಬಿಡದು ಯಾರನು
ಏನಿದ್ದರೆನು ಎಲ್ಲ ಮಣ್ಣು ನುಂಗು ನೋವನು
ಇದ್ದೋರು ಗುಡಿಯೊಳಗೆ
ಇರದೊರು ಆಚೆಗೆ

ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ

ಲೋಕದಲ್ಲಿ ಎಲ್ಲೆ ನೋಡು
ಹಸಿವು ತುಂಬಿದೆ
ಕೈಯ್ಯ ಚಾಚಿ ಕೆಳೋದೆಲಾ
ರೂಢಿಯಾಗಿದೆ
ಬಳಿ ಇದ್ದರೂನು ಕಡಲು ತಾನು ದಾಹ ನೀಗದು
ಕವಿದಾಗ ಬಾನು ಹುಣ್ಣಿಮೆನು ಬೆಳಕು ನೀಡದು
ಬಯಸೋದೆ ನಾವೊಂದು
ಆಗೋದೇ ಇನ್ನೊಂದು

ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ

ಮೊಡಿಗಾಗಿ ಭಿಕ್ಷೆ ಹಸಿ
ನೋಟಿಗಾಗಿ ಭಿಕ್ಷೆ
ಸ್ಥಾನಕ್ಕಾಗಿ ಭಿಕ್ಷೆ
ಸಂತಾನಕ್ಕಾಗಿ ಭಿಕ್ಷೆ
ಸಿದ್ಧಿಗಾಗಿ ಭಿಕ್ಷೆ
ಪ್ರಸಿಧಿಗಾಗಿ ಭಿಕ್ಷೆ
ಖರ್ಚಿಗಾಗಿ ಭಿಕ್ಷೆ
ಆ ಕುರ್ಚಿಗಾಗಿ ಭಿಕ್ಷೆ

ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ…

Yetthuthaaro lyrics in English

Yetthuthaaro Ella Yeththuthaaro
Yetthuthaaro Ella Yeththuthaaro

Hottegaagi Bhikshe
Thundu Battegaagi Bhikshe
Daahakkaagi Bhikshe
Athi Mohakkaagi Bhikshe
Bhoghakkaagi Bhikshe
Shubha Yogakkaagi Bhikshe
Praanakkaagi Bhikshe
Abhimaanakkaagi Bhikshe

Yetthuthaaro Ella Yeththuthaaro
Bhoomi Myaale Bhikshe Yetthuthaaro

Melu Keelu Nododilla
Kashta Nashtavu
Baalu yendu Bevu Bella
Illi Spashtavu
Yaaradarenu Vidhiya Kannu Bidadu Yaaranu
Yeniddarenu Ella Mannu Nungu Novanu
Iddoru Gudiyolage
Iradoru Aachege

Yetthuthaaro Ella Yeththuthaaro
Bhoomi Myaale Bhikshe Yetthuthaaro

Lokadalli Yelle Nodu
Hasivu Thumbide
Kaiyya Chaachi Kelodella
Roodhiyaagide
Bali Iddaroonu Kadalu Thaanu Daaha Neegadu
Kavidaaga Baanu Hunnimenu Belaku Needadu
Bayasode Naavondu
Aagode Innondu

Yetthuthaaro Ella Yeththuthaaro
Bhoomi Myaale Bhikshe Yetthuthaaro

Modigaagi Bhikshe
Hasi Notigaagi Bhikshe
Stanakkaagi Bhikshe
Santhaanakkaagi Bhikshe
Siddhigaagi Bhikshe
Prasidhigaagi Bhikshe
Kharchigaagi Bhikshe
Aa Kurchigaagi Bhikshe

Yetthuthaaro Ella Yeththuthaaro
Bhoomi Myaale Bhikshe Yetthuthaaro

More from Amma I Love You Lyrics:

  1. Nee Yaaro Nanage Lyrics
  2. Amma Nanni Januma Song Lyrics

Listen to the Album on

Song Details

Nee Yaaro Nanage Lyrics in Kannada and English – Amma I Love You

Nee Yaaro Nanage Lyrics are penned by V. Nagendra Prasad. The song is sung by Mahalaxmi Iyer, Santosh Venky. Nee Yaaro Nanage lyrics are from the movie Amma I Love You starring Chiranjeevi Sarja, Nishvika Naidu, Sithara. Amma I Love You released in 2018 and the movie is directed by K. M. Chaitanya. and produced by B S Dwarakish, Yogish Dwarakish Bungle. The music for the movie is composed by Gurukiran. Nee Yaaro Nanage lyrics in Kannada and English is given below.

ನೀ ಯಾರೋ ನನಗೆ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಮಹಾಲಕ್ಷ್ಮಿ ಅಯ್ಯರ್ ಮತ್ತು ಸಂತೋಷ್ ವೆಂಕಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಿರಂಜೀವಿ ಸರ್ಜಾ, ನಿಷ್ವಿಕ ನೈಡು, ಸಿತಾರಾ ಅವರು ನಟಿಸಿದ ಅಮ್ಮ ಐ ಲವ್ ಯು ಚಿತ್ರದ ಹಾಡಾಗಿದೆ. ನೀ ಯಾರೋ ನನಗೆ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಅಮ್ಮ ಐ ಲವ್ ಯು ಚಿತ್ರ ನಿರ್ದೇಶಿಸಿದವರು ಕೆ ಎಂ ಚೈತನ್ಯ ಮತ್ತು ನಿರ್ಮಾಪಕರು ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್.

amma i love you songs lyrics movie poster

  • ಹಾಡು: ನೀ ಯಾರೋ ನನಗೆ
  • ಚಿತ್ರ: ಅಮ್ಮ ಐ ಲವ್ ಯು (೨೦೧೮)
  • ನಿರ್ದೇಶಕ: ಕೆ ಎಂ ಚೈತನ್ಯ
  • ನಿರ್ಮಾಪಕ: ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್
  • ಸಂಗೀತ: ಗುರುಕಿರಣ್

 

Nee Yaaro Nanage lyrics in Kannada

ನೀ ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ
ನೀ ಅಲೆಯ ಹಾಗೆ
ಬಳಿಗೆ ಬಂದೆ ಹೇಗೆ
ನಾ ಅಲ್ಲು ಇಲ್ಲು ಇರುವಾಗಾ
ನಾ ಅಲ್ಲು ಇಲ್ಲು ಇರುವಾಗಾ
ಮರೆ ಇಂದ ನನ್ನೆ ಕರೆದಾಹ್ಹಾಗಿದೆ
ನಿನ್ನ ದನಿ

ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ

ನೀ ನೋಡಿದ ಕೂಡಲೇ
ನನಗೇನಾಯಿತು ಹೇಳಲೇ
ಹೃದಯವೇ ಬಿಳಿಯ ಹಾಳೆ
ಬಾರದೆ ನೀ ಪ್ರಣಯದೊಲೆ

ನೀ ನೋಡಿದ ಕೂಡಲೇ
ನನಗೇನಾಯಿತು ಹೇಳಲೇ
ಮನದಾಳದಾಳದಲೀ ಮೂಡಿವೆ
ನೂರು ಕನಸುಗಳು
ನನ ಭಾವ ಭಾಷೆ ಬದಲಾಗಿದೆ
ಪ್ರೀತಿ ಹನಿಸುತಲೆ ನೀನಾದೆ
ಸಂಜೀವಿನಿ

ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ

ನೀ ಮಾಡಿದ ಮಾಯೆಗೆ
ಮನಸೇ ಜಾರಿದೆ ಪ್ರೀತಿಗೆ
ಸಮಯವೇ ಸರಿಯಬೇಡ
ಪ್ರಣಯವೆ ನಗಲೆಬೇಡ

ನೀ ಮಾಡಿದ ಮಾಯೆಗೆ
ಮನಸೇ ಜಾರಿದೆ ಪ್ರೀತಿಗೆ
ಸೊಗಸಾಗಿ ಸಾಗಿರುವ ಸ್ನೇಹವೇ
ಪ್ರೇಮ ಅನಿಸುತಿದೆ
ಅನುರಾಗರಾಗ ರಸಪೂರ್ಣವೆ ನಾನು
ವಸುಮತಿ ನೀನಾದೆ ಸೋನೆ ಹನಿ

ನೀ ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ
ನಾ ಅಲ್ಲು ಇಲ್ಲು ಇರುವಾಗಾ
ನಾ ಅಲ್ಲು ಇಲ್ಲು ಇರುವಾಗಾ
ಮರೆ ಇಂದ ನನ್ನೆ ಕರೆದಾಹ್ಹಾಗಿದೆ
ನಿನ್ನ ದನಿ

ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ
ನೀ ಅಲೆಯ ಹಾಗೆ
ಬಳಿಗೆ ಬಂದೆ ಹೇಗೆ

Nee Yaaro Nanage lyrics in English

Nee Yaaro Nanage
Ninne Monne Varege
Nee Aleya Haage
Balige Bande Hege
Naa Allu Illu Iruvaaga
Naa Allu Illu Iruvaaga
Mare Inda Nanne Karedahaagide
Ninna Dhani

Yaaro Nanage
Ninne Monne Varege

Nee Nodida Koodale
Nanagenaaithu Helale
Hrudayave Biliya Haale
Barade Nee Pranayadhole

Nee Nodida Koodale
Nanagenaaithu Helale
Manadaladaladali Moodive
Nooru Kanasugalu
Nana Bhaava Baashe Badalaagide
Preethi Hanisuthale Neenaade Sanjeevini

Yaaro Nanage
Ninne Monne Varege

Nee Maadia Maayege
Manase Jaaride Preethige
Samayave Sariyabeda
Pranayave Nagalebeda

Nee Maadida Maayege
Manase Jaaride Preethige
Sogasaagi Saagiruva Snehave
Prema Anisuthide
Anuragaraga Rasapoornave Naanu Vasumathi Neenaade Sone Hani

Nee Yaaro Nanage
Ninne Monne Varege
Naa Allu Illu Iruvaaga
Naa Allu Illu Iruvaaga
Mare Inda Nanne Karedahaage Ninna Dhani

Yaaro Nanage
Ninne Monne Varege
Nee Aleya Haage
Balige Bande Heege

More from Amma I Love You Lyrics:

  1. Amma Nanni Januma Song Lyrics
  2. Yetthuthaaro Lyrics Amma I Love You

Listen to the Album on

Song Details

Amma I Love You Song Lyrics in Kannada – ಅಮ್ಮ ಐ ಲವ್ ಯು ಚಿತ್ರದ ಸಾಹಿತ್ಯ

Amma I Love You songs lyrics in Kannada and English are given below. Amma I Love You (2018), the movie is directed by K. M. Chaitanya and produced by B S Dwarakish, Yogish Dwarakish Bungle. The movie Stars Chiranjeevi Sarja, Nishvika Naidu, Sithara. Amma I Love You was released on 2018. Music is given by Gurukiran. Amma I Love You has Amma Nanni Januma, Yetthuthaaro And Nee Yaaro Nanage songs.

Amma I Love You Details

Amma I Love You lyrics

Amma Nanni Januma Song Lyrics – Amma I Love You – ಅಮ್ಮ ನನ್ನೀ ಜನುಮ

Nee Yaaro Nanage Lyrics in Kannada and English – Amma I Love You

Yetthuthaaro Lyrics – Amma I Love You – ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ

ಅಮ್ಮ ಐ ಲವ್ ಯು ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಅಮ್ಮ ಐ ಲವ್ ಯು ಚಿತ್ರ ೨೦೧೮ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಕೆ ಎಂ ಚೈತನ್ಯ ಹಾಗೂ ಈ ಚಿತ್ರದ ನಿರ್ಮಾಪಕರು ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್. ಅಮ್ಮ ಐ ಲವ್ ಯು ಚಿತ್ರದಲ್ಲಿ ಚಿರಂಜೀವಿ ಸರ್ಜಾ, ನಿಷ್ವಿಕ ನೈಡು, ಸಿತಾರಾ ನಟಿಸಿದ್ದು ಈ ಚಿತ್ರಕ್ಕೆ ಗುರುಕಿರಣ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಅಮ್ಮ ನನ್ನೀ ಜನುಮ, ಎತ್ತುತ್ತಾರೋ ಮತ್ತು ನೀ ಯಾರೋ ನನಗೆ ಹಾಡುಗಳಿವೆ.

  • ಚಿತ್ರ: ಅಮ್ಮ ಐ ಲವ್ ಯು
  • ನಿರ್ಮಾಪಕ: ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್
  • ನಿರ್ದೇಶಕ: ಕೆ ಎಂ ಚೈತನ್ಯ
  • ಬಿಡುಗಡೆ: ೨೦೧೮
  • ಸಂಗೀತ: ಗುರುಕಿರಣ್
  • ನಟರು: ಚಿರಂಜೀವಿ ಸರ್ಜಾ, ನಿಷ್ವಿಕ ನೈಡು, ಸಿತಾರಾ

Jogada Siri Belakinalli Lyrics – ಜೋಗದ ಸಿರಿ ಬೆಳಕಿನಲ್ಲಿ – ನಿತ್ಯೋತ್ಸವ

Jogada Siri Belakinalli Lyrics is from Nityotsava. Original lyrics by K. S. Nissar Ahmed. Below Jogada Siri Belakinalli Lyrics in Kannada and English are given below

ಜೋಗದ ಸಿರಿ ಬೆಳಕಿನಲ್ಲಿ ನಿತ್ಯೋತ್ಸವ ಹಾಡಿನದಾಗಿದೆ. ನಿತ್ಯೋತ್ಸವ ಬರೆದವರು ಕೆ. ಎಸ್. ನಿಸ್ಸಾರ್ ಅಹಮದ್. ಜೋಗದ ಸಿರಿ ಬೆಳಕಿನಲ್ಲಿ ನಿತ್ಯೋತ್ಸವ ಸಾಹಿತ್ಯ (ಲಿರಿಕ್ಸ್) ಕನ್ನಡದಲ್ಲಿ ಮತ್ತು ಆಂಗ್ಲ ಭಾಷೆಯೆಲ್ಲಿ ಕೆಳಗೆ ಕೊಟ್ಟಿದ್ದೇವೆ.

Jogada Siri Belakinalli Lyrics in Kannada

ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ.
ನಿತ್ಯ ಹರಿದ್ವರ್ಣವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ, ತಾಯಿ ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ.
ನಿತ್ಯ ಹರಿದ್ವರ್ಣವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ, ತಾಯಿ ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ.
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ.
ಓಲೆ ಗರಿಯ ಸಿರಿಗಳಲ್ಲಿ,
ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ, ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ, ತಾಯಿ ನಿತ್ಯೋತ್ಸವ

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ.
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ.
ಈ ವತ್ಸರ ನಿರ್ಮತ್ಸರ
ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ
ನಿನಗೆ ನಿತ್ಯೋತ್ಸವ, ತಾಯಿ ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ.
ನಿತ್ಯ ಹರಿದ್ವರ್ಣವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ, ತಾಯಿ ನಿತ್ಯೋತ್ಸವ

ನಿತ್ಯೋತ್ಸವ, ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ, ತಾಯಿ ನಿತ್ಯೋತ್ಸವ

Also Check Out these

Baarisu Kannada DinDimava Lyrics – ಬಾರಿಸು ಕನ್ನಡ ಡಿಂಡಿಮವ – ಕುವೆಂಪು

Huttidare Kannada Nadalli Lyrics – ಹುಟ್ಟಿದರೆ ಕನ್ನಡ ನಾಡಲ್ಲಿ ಸಾಹಿತ್ಯ

Jogada siri belakinalli Lyrics in English

Jogada Siri Belakinalli
Tungeya Tene Balukinalli
Sahyadriya Lohadalira
Uttungada Nilukinalli
Nitya Haridvarna Vanada
Tega Gandha Tarugalali
Nityotsava Tayi Nityotsava
Ninage Nityotsava Tayi Nityotsava

Jogada Siri Belakinalli
Tungeya Tene Balukinalli
Sahyadriya Lohadalira
Uttungada Nilukinalli
Nitya Haridvarna Vanada
Tega Gandha Tarugalali
Nityotsava Tayi Nityotsava
Ninage Nityotsava Tayi Nityotsava

Itihasada Himadallina Simhasana Maleyalli
Gata Sahasa Sarutiruva Shasanagala Salinalli
Itihasada Himadallina Simhasana Maleyalli
Gata Sahasa Sarutiruva Shasanagala Salinalli
Olegariya Sirigalalli
Degulagala Bhittigalali
Nityotsava Tayi Nityotsava
Ninage Nityotsava Tayi Nityotsava

Jogada Siri Belakinalli
Tungeya Tene Balukinalli
Sahyadriya Lohadalira
Uttungada Nilukinalli
Nitya Haridvarna Vanada
Tega Gandha Tarugalali
Nityotsava Taye Nityotsava
Ninage Nityotsava Taye Nityotsava

Halavennada Hirimeye Kulavennada Garimeye
Sadvikasa Sheela Nudiya Lokavrutha Seemeye
Halavennada Hirimeye Kulavennada Garimeye
Sadvikasa Sheela Nudiya Lokavrutha Seemeye
E Matsara Nirmatsara
Managudara Mahimeye
Nityotsava Taye Nityotsava
Ninage Nityotsava Taye Nityotsava

Jogada Siri Belakinalli
Tungeya Tene Balukinalli
Sahyadriya Lohadalira
Uttungada Nilukinalli
Nitya Haridvarna Vanada
Tega Gandha Tarugalali
Nityotsava Taye Nityotsava
Ninage Nityotsava Taye Nityotsava

Nityotsava Taye Nityotsava
Ninage Nityotsava Taye Nityotsava

More BhaavaGeete Lyrics

  1. Baarisu Kannada Dindimama Lyrics
  2. Hacchevu Kannadada Deepa Lyrics
  3. Udayavagali Namma Cheluva Kannada Naadu lyrics

Gururaja Siddharoodha Mangalaarati Lyrics – ಗುರುರಾಜ ಸಿದ್ಧಾರೂಢ ಸಮರ್ಥ

God Siddharoodha Mangalaarati Lyrics in Kannada, English, and Hindi are given below. Many miracles took place, and you can read Siddharodara charitre which are available all over the nation. Visit the main temple at Hubballi.

Siddharoodha Mangalaarati Lyrics

ಗುರುರಾಜ ಸಿದ್ಧಾರೂಢ ಸಮರ್ಥ
ಬೆಳಗುವೆನಾರುತಿಯಾ। ಗುರುವರಾ
ಬೆಳಗುವೆನಾರತಿಯಾ

ಮೋಕ್ಷಾಪೇಕ್ಷೆಗೆ ತತ್ವಂ ಪದದ
ಅರ್ಥವ ಬೋಧಿಸಿದಿ
ಗುರುವರಾ ಅರ್ಥವ ಬೋಧಿಸಿದಿ
ಉಕ್ಷಾವಾಹನ ಶಂಕರ ನಾಮೋ ಚಾರವ ಮಾಡಿಸಿದೀ
ಗುರುವರಾ ಉಚ್ಚಾರವ ಮಾಡಿಸಿದೀ

ಶ್ಯಾಮಧಾಮ ಶ್ರೀರಾಮ ಭಿನ್ನ
ಶಂಕರ ನೀನಿರುವಿ
ಗುರುವರಾ ಶಂಕರ ನೀನಿರುವಿ

ಕಾಮ ಕ್ರೋಧವನಾಶಿಸಿ ಜಗದೊಳು
ಶಾಂತಿಯ ಬೀರಿದೀ
ಗುರುವರಾ ಶಾಂತಿಯ ಬೀರಿದಿ

ಚರಣ ಭಜಕರಾ ದುರಿತ ವೃಂದವಾ
ತ್ವರಿತದಿ ನಾಶಿಸಿದೀ
ಗುರುವರಾ ತ್ವರಿತದಿ ನಾಶಿಸಿದೀ
ವರಭೂಲತಾಪುರ ದೈವದಿಂದ ನಿರುತದಿ ವಾಸಿಸಿದೀ
ಗುರುವರಾ ನಿರುತದಿ ವಾಸಿಸಿದೀ

ಗುರುರಾಜ ಸಿದ್ಧಾರೂಢ ಸಮರ್ಥ
ಬೆಳಗುವೆನಾರುತಿಯಾ
ಗುರುವರಾ ಬೆಳಗುವೆನಾರತಿಯಾ

Siddharoodha Mangalaarati Lyrics in English

Gururaj Siddharudha Samartha
Belguve Aarutiya
Guruvaraa Belguve Aarutiya

Moksha Pekshege Tatvam Padad Arthav Bhodisidi
Guruvaraa Arthav Bhodisidi
Ukshavahan Shankar Namoccharav Madisidi
Guruvaraa Uchcharav Madisidi

Shyama Dhama Shri Rama Bhinna Shankar Neeniruvi
Guruvaraa Shankar Neeniruvi
Kaamakrodhavanashisi Jagadolu
Shantiya Biriruvi
Guruvaraa Shantiya Biriruvi

Charana Bhajakara Durita Vrandava
Twariatadi Naashisidi
Guruvaraa Twariatadi Naashisidi
Varabrolataapura Daiwadindali
Nirutadi Vaasisidhi
Guruvaraa Nirutadi Vaasisidhi

Gururaj Siddharudha Samartha
Belguve Aarutiya
Guruvaraa Belguve Aarutiya

Siddharoodha Mangalaarati Lyrics in Hndi

गुरुराज सिद्धारूढ़ा समर्थ
बेलगुवे आरुतिया
गुरुवर बेलगुवे आरुतिया

मोक्ष पछेगे तत्त्वं पदं अस्त्र भोदिसदि
गुरुवारा अर्थव भोदिसदि
उच्छवाहन शंकर नमोhaभावं मदिसदि
गुरुवारा ऊंचाव्र मदिसिदि

श्यामा धम्म श्री राम भिन्ना शंकर नेनिरुवि
गुरुवर शंकर नेनिरुवि
कामाक्रोधवनवासि जगदोलु
शांति बीरिरुवी
गुरुवर शांताय बीरिरुवि

चरन भजकर दुरित वृंदवा
तेरातिड़ी नाशीसिडी
गुरुवराहं तेरातिदि नाशिसीदि
वरबरोलतापुरा दाईविन्दली
निरुतादि वाससिधि
गुरुवर्या निरुतादि वैश्यसिधि

गुरुराज सिद्धारूढ़ा समर्थ
बेलगुवे आरुतिया
गुरुवर बेलगुवे आरुतिया

More Bhaktigeete song Lyrics

  1. Aigiri Nandini Lyrics in Kannada
  2. He Sharade Dayapalisu Lyrics
  3. Nodu Nodu Kannara Lyrics
  4. Sharanayya Sharanu Benaka Lyrics
  5. Gururaja Siddharoodha Mangalaarati Lyrics
  6. Naada Lola Sri Krishna Lyrics
  7. Shivane Harane Kannappa Kottanu Lyrics
  8. Sojugada Sooju Mallige Lyrics

Sharanu Sharanayya Sharanu Benaka Lyrics in Kannada – ಶರುಣು ಶರಣ್ಣಯ್ಯ

Sharanu Sharanayya Sharanu Benaka Lyrics in Kannada is given below. Sharanu Sharanayya Sharanu Lyrics are written by M. Rangarao and Vijaya Narasimha. It is one of the most popular song for Lord Ganesha. We can hear it in every morning at Temples.

ಶರಣು ಶರಣಯ್ಯ ಶರಣು ಬೆನಕ ಹಾಡಿನ ಸಾಹಿತ್ಯ ಕೆಳಗೆ ಆಂಗ್ಲ ಮತ್ತು ಕನ್ನಡದಲ್ಲಿ ಕೊಟ್ಟಿದ್ದೇವೆ. ನಾವು ಈ ಹಾಡನ್ನ ದಿನಾಲೂ ಕೇಳುತ್ತಿರುತೇವೆ, ಗುಡಿ ಗುಂಡಾರಗಳಲ್ಲಿ, ಮನೆ ಮನೆಯೆಲ್ಲಿ, ಆಟೋಗಳಲ್ಲಿ, ಟ್ರ್ಯಾಕ್ಟರ್ ಇತ್ಯಾದಿ… ಮನಸಿಗ್ಗೆ ನೆಮ್ಮದಿ ನೀಡುತ್ತದೆ ಈ ಹಾಡು.

Sharanu Sharanayya Lyrics in Kannada

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಗರಿಕೆ ತಂದರೆ ನೀನು… ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓದುವುದು ಭೀತಿ
ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓದುವುದು ಭೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೊರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಬೆನಕ ಬೆನಕ ಏಕದಂತ
ಪಚ್ಚೆ ಕಲ್ಲು ಪಾಣಿ ಮೆಟ್ಲು
ಒಪ್ಪುವ ವಿಚ್ಛೇಶ್ವರ ನಿನಗೆ
ಇಪ್ಪತ್ರೋರು ನಮಸ್ಕಾರಗಳು

Sharanu Sharanayya Sharanu Benaka Lyrics in English

Sharanu Sharanayya Sharanu Benaka
Nedayya Baalella Belaguva Belaka

Sharanu Sharanayya Sharanu Benaka
Nedayya Baalella Belaguva Belaka
Ninna Nambida Janake Ehudayya Yella Sukha
Tande Kaayo Namma Karimukha

Sharanu Sharanayya Sharanu Benaka
Nedayya Baalella Belaguva Belaka

Ellaaru Ondagi Ninna
Namisi Naliyodu Nodoke Chenna
Ellaaru Ondagi Ninna
Namisi Naliyodu Nodoke Chenna
Garike Tandare Neenu… Koduve Varavanna
Gati Neene Ganapane Kai Hidiyo Munna

Sharanu Sharanayya Sharanu Benaka
Nedayya Baalella Belaguva Belaka

Sooryanedurali Manju Karaguva Reeti
Ninna Neneyalu Odane Oduvudu Bheeti
Sooryanedurali Manju Karaguva Reeti
Ninna Neneyalu Odane Oduvudu Bheeti
Needayya Kastagala Gelluva Shakuti
Torayya Nammalli Ninnaya Preeti

Sharanu Sharanayya Sharanu Benaka
Nedayya Baalella Belaguva Belaka
Ninna Nambida Janake Ehudayya Yella Sukha
Tande Kaayo Namma Karimukha

Sharanu Sharanayya Sharanu Benaka
Nedayya Baalella Belaguva Belaka

Benaka Benaka Ekadanta
Pachegallu Panimetlu Oppuva Vigneshwara Ninage
Ippatondu Namaskaragalu

ಏನಾದ್ರು ತಪ್ಪಿದಲ್ಲಿ, ನಮ್ಮನ್ನು ಸಂಪರ್ಕಿಸಿ, ಅಥವಾ ಕಾಮೆಂಟ್ ಮಾಡಿ. Read More about our Ganesha on Ganesha – Wikipedia, Also check out more devotional kannada lyrics.

More Bhaktigeete song Lyrics

  1. Gananayakaya Song Lyrics in Kannada
  2. Gajamukhane Ganapathiye Lyrics in Kannada
  3. Aigiri Nandini Lyrics in Kannada
  4. He Sharade Dayapalisu Lyrics
  5. Nodu Nodu Kannara Lyrics
  6. Gururaja Siddharoodha Mangalaarati Lyrics
  7. Naada Lola Sri Krishna Lyrics
  8. Shivane Harane Kannappa Kottanu Lyrics
  9. Sojugada Sooju Mallige Lyrics

Nodu Nodu Kannara Lyrics – ನೋಡು ನೋಡು ಕಣ್ಣಾರ – Chamundeshwari

0

Nodu Nodu Kannara Lyrics in Kannada and English are given below. It is a devotional song of Goddess Chamundeshwari (Durga).

Nodu Nodu Kannara Lyrics

ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು

ತಾಯಿ ಹೃದಯ ತಂದ
ತುಂಬು ಮಮತೆ ಇಂದ
ಬಾ ಇಲ್ಲಿ ಓ ಕಂದ ಎನುತಿಹಳು
ಕೈ ಬೀಸಿ ಬಳಿಗೆ ನಮ್ಮ ಕರದಿಹಳು…

ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು

ಮೈಸೂರು ನಗರದ ಬೆಟ್ಟದ ಮೇಲೆ
ಮಹಿಸಾಸುರ ಸೂಧನಿಯ ವೈಭವ ಲೀಲೆ
ಮೈಸೂರು ನಗರದ ಬೆಟ್ಟದ ಮೇಲೆ
ಮಹಿಸಾಸುರ ಸೂಧನಿಯ ವೈಭವ ಲೀಲೆ
ಧನುಜ ಸಂಹಾರಿಣಿ ತ್ರಿಭುವನ ಪೋಷಣೆ
ಶಂಕರನ ರಾಣಿಗಿವ ಹೂಗಳ ಮಾಲಾ

ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು

ನಂಬಿರುವ ಭಕ್ತರ ರಕ್ಷೆಗಾಗಿ
ನಂಬದಿಹ ದುಷ್ಟರ ಶಿಕ್ಷೆಗಾಗಿ
ನಂಬಿರುವ ಭಕ್ತರ ರಕ್ಷೆಗಾಗಿ
ನಂಬದಿಹ ದುಷ್ಟರ ಶಿಕ್ಷೆಗಾಗಿ
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ
ಕರುನಾಡ ಮಕ್ಕಳು ಹಿರಿ ದೈವವಾಗಿ

ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು

ಉಕ್ಕಿ ಬಹ ನದಿಯಲ್ಲಿ ಅವಳ ನಗೆ
ಬೀಸಿಬಹ ಗಾಳಿಯಲಿ ಅವಳುಸಿರ
ಹಸಿ ಹಸಿರು ಪೈರುಗಳೇ ಅವಳುಡುಗೆ
ಆ ತಾಯಿ ರೂಪವು ಹಲವು ಬಗೆ

ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು

ತಾಯಿ ಹೃದಯ ತಂದ
ತುಂಬು ಮಮತೆ ಇಂದ
ಬಾ ಇಲ್ಲಿ ಓ ಕಂದ ಎನುತಿಹಳು
ಕೈ ಬೀಸಿ ಬಳಿಗೆ ನಮ್ಮ ಕರದಿಹಳು…

ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು

Nodu Nodu Kannara Lyrics in English

Nodu Nodu Kannara Nintihalu
Nagu Naguta Chamundi Nintihalu

Tayi Hrudaya Tanda
Tumbu Mamate Inda
Ba Illi O Kanda Enutihalu
Kai Beesi Balige Namma Karedihalu

Nodu Nodu Kannara Nintihalu
Nagu Naguta Chamundi Nintihalu

Mysuru Nagarada Bettada Mele
Mahishasura Soodhaniya Vaibhava Leele
Mysuru Nagarada Bettada Mele
Mahishasura Soodhaniya Vaibhava Leele
Dhanuja Samharini Tribhuvana Poshini
Shankarana Raanigeeva Hoogala Male

Nodu Nodu Kannara Nintihalu
Nagu Naguta Chamundi Nintihalu

Nambiruva Bhaktara Rakshegagi
Nambadiha Dushtara Shikshegagi
Nambiruva Bhaktara Rakshegagi
Nambadiha Dushtara Shikshegagi
Nintihalu Nodalli ShoolaPaniyagi
Karunada Makkala Hiridaivavaagi

Nodu Nodu Kannara Nintihalu
Nagu Naguta Chamundi Nintihalu

Ukki Baha Nadiyalli Avala Nage
Beesi Baha Galiyali Avalusiru
Hasi Hasiru Pairugale Avaluduge
Aa Tayi Roopavo Halavu Bage

Nodu Nodu Kannara Nintihalu
Nagu Naguta Chamundi Nintihalu

Tayi Hrudaya Tanda
Tumbu Mamate Inda
Ba Illi O Kanda Enutihalu
Kai Beesi Balige Namma Karedihalu

Nodu Nodu Kannara Nintihalu
Nagu Naguta Chamundi Nintihalu

More Bhaktigeete song Lyrics

  1. Aigiri Nandini Lyrics in Kannada
  2. He Sharade Dayapalisu Lyrics
  3. Sharanayya Sharanu Benaka Lyrics
  4. Gururaja Siddharoodha Mangalaarati Lyrics
  5. Naada Lola Sri Krishna Lyrics
  6. Shivane Harane Kannappa Kottanu Lyrics
  7. Sojugada Sooju Mallige Lyrics

Aigiri Nandini Lyrics in Kannada – ಅಯಿ ಗಿರಿನಂದಿನಿ ಸಾಹಿತ್ಯ

1

Aigiri Nandini Lyrics in Kannada ಪ್ರಸಿದ್ಧ ಐಗಿರಿ ನಂದಿನಿ (ಅಯಿ ಗಿರಿನಂದಿನಿ) ಸಾಹಿತ್ಯ ಕನ್ನಡದಲ್ಲಿ. ಭಕ್ತಿಗೀತೆ ಸಾಹಿತ್ಯ. ಇನ್ನು ಹೆಚ್ಚು ಕನ್ನಡ ಭಕ್ತಿಗೀತೆ ಲಿರಿಕ್ಸ್ (ಸಾಹಿತ್ಯ) ಬರಲಿವೆ.

Aigiri Nandini Lyrics in Kannada

ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವ ವಿನೋದಿನಿ ನಂದನುತೇ
ಗಿರಿವರ ವಿಂಧ್ಯ-ಶಿರೋ‌ಧಿನಿವಾಸಿ ವಿಷ್ಣು ವಿಲಾಸಿನಿ ಜಿಷ್ಣುನುತೇ
ಭಗವತಿ ಹೇ ಶಿತಿಕಂಠ ಕುಟುಂಬಿಣಿ ಭೂರಿಕುಟುಂಬಿಣಿ ಭೂರಿಕೃತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧)

ಸುರವರವರ್ಷಿಣಿ ದುರ್ಧರ-ಧರ್ಷಿಣಿ ದುರ್ಮುಖ-ಮರ್ಷಿಣಿ ಹರ್ಷರತೇ
ತ್ರಿಭುವನ-ಪೋಷಿಣಿ ಶಂಕರ-ತೋಷಿಣಿ ಕಿಲ್ಬಿಷ್ಹಮೋಷಿಣಿ ಘೋಶರತೇ
ದನುಜನಿರೋಷಿಣಿ ದಿತಿಸುತ ರೋಷಿಣಿ ದುರ್ಮದ-ಶೋಷಿಣಿ ಸಿಂಧುಸುತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೨)

ಅಯಿ ಜಗದಂಬ ಮದಂಬ ಕದಂಬ ವನ ಪ್ರಿಯವಾಸಿನಿ ಹಾಸರತೇ
ಶಿಖರಿ ಶಿರೋಮಣಿ ತುಂಗಾ ಹಿಮಾಲಯ ಶೃಂಗ ನಿಜಾಲಯ ಮಧ್ಯಗತೇ
ಮಧುಮಧುರೇ ಮಧು ಕೈಟಭ ಗಂಜಿನಿ ಕೈಟಪ ಭಂಜಿನಿ ರಾಸರತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೩)

ಅಯಿ ಶತಖಂಡ ವಿಖಂಡಿತ ರುಂಡವಿ ತುಂಡಿತ ಶುಂಡ ಗಜಾಧಿಪತೇ
ರಿಪು ಗಜ ಗಂಡ ವಿದಾರಣ ಚಂಡ ಪರಾಕ್ರಮ ಶುಂಡ ಮೃಗಾಧಿಪತೇ |
ನಿಜ-ಭುಜದಂಡ-ನಿಪಾತಿತ ಖಂಡವಿ ಚಂಡ-ಪಾತಿತ-ಮುಂಡ-ಭಟಾಧಿಪತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೪)

ಅಯಿ ರಣ ದುರ್ಮದ-ಶತ್ರು-ವಧೋದಿತ-ದುರ್ಧರ-ನಿರ್ಜರ-ಶಕ್ತಿಭೃತೇ
ಚತುರ-ವಿಚಾರ-ಧುರೀಣ-ಮಹಾಶಿವ-ದೂತಕೃತ-ಪ್ರಮಥಾಧಿಪತೇ |
ದುರಿತ-ದುರೀಹ-ದುರಾಶಯ-ದುರ್ಮತಿ-ದಾನವದೂತ-ಕೃತಾಂತಮತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೫)

ಅಯಿ ಶರಣಾಗತ-ವೈರಿ ವಧೊರ ವೀರ ವರಾಭಯ-ದಾಯಕರೇ
ತ್ರಿಭುವನ ಮಸ್ತಕ-ಶೂಲ-ವಿರೋಧಿ-ಶಿರೋಧಿ-ಕೃತಾ‌ಮಲ-ಶೂಲಕರೇ |
ದುಮಿ-ದುಮಿ-ತಾಮರ-ದುಂಧುಭಿ-ನಾದ-ಮಹೋ-ಮುಖರೀಕೃತ-ತಿಗ್ಮಕರೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೬)

ಅಯಿ ನಿಜ ಹುಂಕೃತಿ ಮಾತ್ರ-ನಿರಾಕೃತ-ಧೂಮ್ರ ವಿಲೋಚನ-ಧೂಮ್ರಶಕೆ
ಸಮರ-ವಿಶೋಷಿತ-ಶೋಣಿತ ಬೀಜ-ಸಮುದ್ಭವ ಶೋಣಿತ-ಬೀಜಲತೇ
ಶಿವ-ಶಿವ-ಶುಂಭ ನಿಶುಂಭ-ಮಹಾಹವ-ತರ್ಪಿತ-ಭೂತ ಪಿಶಾಚ-ಪತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೭)

ಧನುರನು ಸಂಗ ರಣ-ಕ್ಷಣ-ಸಂಗ-ಪರಿಸ್ಫುರದಂಗ-ನಟತ್ಕಟಕೇ
ಕನಕ-ಪಿಶಂಗ-ಪೃಷತ್ಕ-ನಿಷಂಗ-ರಸದ್ಭಟ-ಶೃಂಗ-ಹತಾವಟುಕೇ |
ಕೃತ-ಚತುರಂಗ-ಬಲಕ್ಷಿತಿ-ರಂಗ-ಘಟದ್ಬಹುರಂಗ ಬಲತ್ಕಟಕೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೮)

ಸುರಲಲನಾಥ ತಥೇಯಿ ತಥೇಹಿ ತಾತಾಳ ನಿಮಿತ್ತ ಜಲಾಸ್ಕರತೆ
ಕಾಕುಭಾಮತಿ ವರ ದೋನ್ಗಜ  ತಾರಕ ತಾಲ ಕೂತೂಹಲ ನಾಟ್ಯರತೇ
ಧಿಮಿ ಧಿಮಿ ಧೀಂಕಿಟ ಧೀಂ ಧಿಮಿ ತತ್ಯ ನಿಧೀರ ಮೃದಂಗ ನಿನಾದರತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೯)

ಜಯ-ಜಯ-ಜಪ್ಯ-ಜಯೇ-ಜಯ-ಶಬ್ದ-ಪರಸ್ತುತಿ-ತತ್ಪರ-ವಿಶ್ವನುತೇ
ಜಣ ಜಣ -ಝಿಂಝಿಮಿ-ಜಿಂಕೃತ-ನೂಪುರ-ಸಿನಿಜತ -ಮೋಹಿತ ಭೂತಪತೇ |
ನಟಿತ-ನಟಾರ್ಧ-ನಟೀನಟ-ನಾಯಕ-ನಾಟಿತ ನಾಟ್ಯ ಸುಗಾನರತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೦)

ಅಯಿ ಸುಮನಃ ಸುಮನಃ ಸುಮನಃ ಸುಮನಃ ಸುಮನೋಹರ ಕಾಂತಿಯುತೇ
ಶ್ರಿತ ರಜ ನೀರಜ-ನೀರಜ-ನೀರಜ ನೀರಜ ನೀಕರ-ವಕ್ತ್ರವೃತೇ |
ಸುನಯನ ವಿಭ್ರಮ-ರಭ್ರಮ ರಭ್ರಮ ರಭ್ರಮ ರಭ್ರಮರಾಧಿಪತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೧)

ಸಹಿತ ಮಹಾಹವ ಮಲ್ಲಮ ತಲ್ಲಿಕ ಮಲ್ಲಿತ ರಲ್ಲಕ ಮಲ್ಲರತೆ
ವಿರಚಿತ ವಲ್ಲಿಕ ಪಲ್ಲಿಕ ಮಲ್ಲಿಕ ಭಿಲ್ಲಿಕ ಭಿಲ್ಲಿಕ ವರ್ಗ ವ್ಯತೆ
ಸಿತಕೃತ ಪುಲ್ಲಸಮುಲ್ಲ ಸಿತಾರುಣ ತಲ್ಲಜ ಪಲವ ಸಲ್ಲಲಿತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೨)

ಅವಿರಲ ಗಂಡಗಳನ್ಮದ ಮೇದುರ ಮತ್ತ ಮತಂಗಜ ರಾಜಪತೆ
ತ್ರಿಭುವನ ಭೂಷಣ ಭೂತ ಕಲಾನಿಧಿ ರೂಪ ಪಯೋನಿಧಿ ರಾಜಸುತೆ
ಅಯಿ ಸುದ ತೀಜನ ಲಾಲ ಸಮಾನಸ ಮೋಹನ ಮನ್ಮಥ ರಾಜಸುತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೩)

ಕಮಲಾ ದಲಾಮಲ ಕೋಮಲ ಕಾಂತಿ ಕಲಾಕಲಿತಾಮಲ ಭಾಲಲತೆ
ಸಕಲ ವಿಲಾಸ ಕಲಾನಿಲಯಕ್ರಮ ಕೇಲಿ ಚಲತ್ಕಲ ಹಂಸ ಕುಲೇ
ಅಲಿಕುಲ ಸಂಕುಲ ಕುವಲಯ ಮಂಡಲ ಮೌಲಿಮಿಲದ್ಬಕುಲಾಲಿ ಕುಲೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೪)

ಕಲ ಮುರಲಿ ರವ ವೀಜೀತ ಕೂಜಿತ ಲಜ್ಜಿತ ಕೋಕಿಲ ಮಂಜುಮತೇ
ಮಿಲಿತ ಪುಲಿಂದ ಮನೋಹರ ಗುಂಜಿತ ರಂಜಿತಶೈಲ ನಿಕುಂಜಗತೆ
ನಿಜಗುಣ ಭೂತ ಮಹಾಶಬರೀಗಣ ಸದ್ಯುಣ ಸಂಬೃತ ಕಲಿತಲೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೫)

ಕಟಿತಟ ಪೀತ ದುಕೂಲ ವಿಚಿತ್ರ ಮಯೂಖತಿರಸ್ಕೃತ ಚಂದ್ರ ರುಚೆ
ಪ್ರಣತ ಸುರಾಸುರ ಮೌಲಿಮಣಿಸ್ಪುರ ದಂಶುಲ ಸಂನಕ ಚಂದ್ರ ರುಚೆ
ಜಿತಕನಕಾಚಲ ಮೌಲಿಪದೋರ್ಜಿತ ನಿರ್ಭರ ಕುಂಜರ ಕುಂಭಕುಚೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೬)

ವಿಜಿತ ಸಹಸ್ರಕ ರೈಕ ಸಹಸ್ರಕ ರೈಕ ಸಹಸ್ರಕ ರೈಕನುತೇ
ಕೃತ ಸುರತಾರಕ ಸಂಗರ ತಾರಕ ಸಂಗರ ತಾರಕ ಸೂನುಸುತೆ
ಸುರಥ ಸಮಾಧಿ ಸಮಾನಸಮಾಧಿ ಸಮಾಧಿಸಮಾಧಿ ಸುಜಾತರತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೭)

ಪದಕಮಲಂ ಕರುಣಾನಿಲಯೆ ವಸ್ಯತಿ ಯೋನುದಿನಂ ಸ ಶಿವೆ.
ಅಯಿ ಕಮಲೆ ಕಮಲಾನಿಲಯೇ ಕಮಲಾನಿಲ ಯಃ ಸ ಕಥಂ ನ ಭವೇತ್
ತವ ಪದಮೇವ  ಪರಮ್ಪದಮೇಮನ ಶೀಲಯತೋ ಮಮ ಕಿಂ ನ ಶಿವೆ.
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೮)

ಕನಕಲ ಸತ್ಕಲ ಸಿಂಧುಜಲೈರನು ಸಿಂಚನುತೆ ಗುಣ ರಂಗಭುವಂ
ಭಜತಿ ಸ ಕಿಂ ನ ಶಚಿಕುಚ ಕುಂಭ ತಟೀ ಪರಿರಂಭ ಸುಖಾನುಭಂ
ತವ ಚರಣಂ ಶರಣಂ ಕರವಾಣಿನ ತಾಮರವಾಣಿ ನಿವಾಸಿ ಶಿವಂ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೯)

ತವ ವಿಮಲೇಂದುಕುಲಂ ವದನೇಂದು ಮಲಂ ಸಕಲಂ ನನು ಕೂಲಯತೆ
ಕಿಮು ಪುರುಹೂತ ಪುರೀನುದಮುಖಿ ಸುಮುಖಭಿರಸೌ ಹಿ ಮುಖಕ್ರಿಯತೆ
ಮಮ ತುಮ ತಂ ಶಿವನಾಮಧನೆ ಭವತೀ ಕೃಪಯಾ ಕಿಮುತ ಕರಿಯತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೨೦)

ಅಯಿ ಮಯಿ ದೀನದಯಾಲುತಯಾಕೃಪ ಯೈವತ್ವಯಾ ಭವಿತವ್ಯಮುಮೆ
ಅಯಿ ಜಗತೋ ಜನನೀ ಕೃಪಯಾಸಿ ಯಥಾಸಿತ ಭಾನು ಮಿತಾಸಿರತೆ
ಯದುಚಿತಮತ್ರ ಭವತುರರಿಕುರು ತಾದುರುತಾಪಮಾಪಾಕುರುತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೨೧)

End of Aigiri Nandini Lyrics in Kannada

Aigiri Nandini Lyrics in English

Aigiri Nandini Nanditha Medini
Vishwa Vinodhini Nandanute
Girivara Vindya Shirodhini Vaasini
Vishnu Vilasini Jishnunute
Bhagawati He ShithiKantha Kutumbini
Bhoori Kutumbini Bhoori Krute
Jaya Jaya He Mahishasura Mardini
Ramya Kapardhini Shailasute (1)

Suravara Varshini Durdhara Darshini
Durmukha Marshani Harsharate
Tribhuvana Poshini Shankara Thoshini
Keelbisha Moshini Ghosharate
Danuja Niroshini Dithisutha Roshini
Durmadha Soshini Sindhusute
Jaya Jaya He Mahishasura Mardini
Ramyakapardhini Shailasute (2)

Ai Jagadambha Madambha Kadambha
Vana Priya Vaasini Hasarate
Shikhari Shiromani Tunga Himalaya
Shringa Nijalaya Madhyagate
Madhu Madhure Madhu Kaithabha Bhabhanjini
Kaitha Bhabanjini Rasa Rate
Jaya Jaya He Mahishasura Mardini
Ramya Kapardhini Shailasute (3)

Ai Shata Khanda Vikhanditha Runda
Vithundita Shunda Gajaadhipate
Ripu Gaja Ganda Vidharana Chanda
Parakrama Shunda Mrugadhipate
Nija Bhuja Danda Nipaathita Khanda
Vipaathitha Munda Bhatadhipate
Jaya Jaya He Mahishasura Mardini
Ramya Kapardhini Shailasuthe (4)

Ai Rana Durmada Shatru Vadhodhita
Durdhara Nirjara Shakthi Bhrute
Chathura Vichara Dhureena Maha Shiva
Dhuthata Krutha Prama Dhadhipate
Duritha Dureeha Dhuraashaya Durmati
Dhanava Dhuta Krutamtamate
Jaya Jaya He Mahishasura Mardini
RamyaKapardhini Shailasute (5)

Ai Sharanagata Vairi Vadhuvara
Veera VaraaBhaya DhaayaKare
Tribhuvana Masthaka Shoola Virodhi
Shirodhi KrithaaMala Shoolakare
Dhumi Dhumi Taamara DumduBinaadha Maho
MukhaReekruta Thigmakare
Jaya Jaya He Mahishasura Mardini
Ramya Kapardhini Shailasute (6)

Ai Nija Hoonkruthi Maathra Niraa Krutha
Dhoomra Vilochana Dhoomra Shathe
Samara Vishoshitha Shonitha Bheeja
Samudh Bhava Shonitha Bheeja Lathe
Shiva Shiva Shumbha Nishumbha Maha Hava
Tarpitha Bhootha Pishaacharathe
Jaya Jaya Hey Mahishasura Mardini
Ramya Kapardhini Shailasuthe

Dhanu Ranu Sanga Ranakshana Sanga
Parisphura Danga Natak Katake
Kanaka Pishanga Prishatka Nishanga
Rasad Bhata Shrunga Hatha Vatuke
Kritha Chaturanga Balakshithi Ranga
Ghatad Bahuranga Ratad Patuke
Jaya Jaya Hey Mahishasura Mardini
Ramya Kapardhini Shailasuthe

Sura Lalanaa Tata Theyi Tata Tatheyi
Kruta Bhinayo-Dara Nratya Rate
Krta Kuku Thah Kuku Tho Gada Daadika
Taala Kutuuhala Gaanarate
Dhudhu Kuta Dhhu Kutta Dhim Dhimita Dhvani
Dhiira Mrdamga Ni Naada-Rate
Jaya Jaya Hey Mahishasura Mardini
Ramya Kapardhini Shailasuthe

Jaya Jaya Japya Jaye Jaya Shabda
Para Stuti Tatpara Vishva Nute
Bhana Bhana Bhinjimi Bhin Grutha Nupura
Sinjitha Mohitha Bhootha Pathe
Natitha Nataartha Nati Nata Nayaka
Naatitha Natya Sugaanarathe
Jaya Jaya Hey Mahishasura Mardini
Ramya Kapardhini Shailasuthe

Ai Sumanah Sumanah
Sumanah Sumanah Sumanohara Kanthiyuthe
Sritha Rajani Rajani RajaniRajani
Rajanee Kara Vakthra Vruthe
Sunayana Vibhramara Bhramara
Bhramara Brahmara Bhramaraadhipathe
Jaya Jaya Hey Mahishasura Mardini
Ramya Kapardhini Shailasuthe

Sahitha Maha Hava Mallama Thallika
Mallitha Rallaka Mallarathe
Virachitha Vallika Pallika Mallika
Bhillika Bhillika Varga Vruthe
Sitha Krutha Pulla Samulla Sithaaruna
Thallaja Pallava Sall Lalithe
Jaya Jaya Hey Mahishasura Mardini
Ramya Kapardhini Shailasuthe

Avirala Ganda Galan Mada Medura
Mattha Mathanga Ja Raja Pathe
Tribhuvana Bhushana Bhootha Kalaa Nidhi
Rupa Payo Nidhi Raja Suthe
Ai Sudha Theejana Laalasa Maanasa
Mohana Manmatha Raajasuthe
Jaya Jaya Hey Mahishasura Mardini
Ramya Kapardhini Shailasuthe

Kamala Dalaa Mala Komala Kanthi
Kalaakali thamala Baalalathe
Sakala Vilasa Kala Nilaya Krama
Keli Chalath Kala Hamsa Kule
Alikula Sankula Kuvalaya Mandala
Mauli Milad Bhakulaali kule
Jaya Jaya Hey Mahishasura Mardini
Ramya Kapardhini Shailasuthe

Kara Murali Rava Veejitha Koojitha
Lajjitha Kokila Manjumathe
Militha Pulinda Manohara Gunjitha
Ranjitha Shaila Nikunjagathe
Nijaguna Bhootha Maha Shabari Gana
Sadhguna Sambritha Kelithale
Jaya Jaya Hey Mahishasura Mardini
Ramya Kapardhini Shailasuthe

Katithata Peetha Dukula Vichithra
Mayuka Thiras Krutha Chandra Ruche
Pranatha Suraa Sura Mouli Manisphura
Damshula Sannaka Chandra Ruche
Jitha Kanakaachala Mauli Padorjitha
Nirbhara Kunjara Kumbha Kuche
Jaya Jaya Hey Mahishasura Mardini
Ramya Kapardhini Shailasuthe

Vijitha Sahasra Karaika Sahasra
Karaika Sahasra Karaika Nuthe
Krutha Sura Thaaraka Sangara Tharaka
Sangara Tharaka Sunu Suthe
Suratha Samadhi Samaana Samadhi
Samadhi Samadhi Sujatharathe
Jaya Jaya Hey Mahishasura Mardini
Ramya Kapardhini Shailasuthe

Pada kamalam Karuna Nilaye
Varivasya dhiyonudhi Nansha Shive
Ai Kamale Kamala Nilaye
Kamalaa Nilayasha Kathamna Bhaveth
Thava Padameva Param Pada Mithyanu
sheelayatho Mama Kimna Shive
Jaya Jaya Hey Mahishasura Mardini
Ramya Kapardhini Shailasuthe

Kanakala Satkala Sindhu Jalairanu
Sinchinute Guna Ranga Bhuvam
Bhajathi Sakimna Shachee Kucha Kumbha
Tathipari Rambha Sukhaanu Bhavam
Thava Charanum Sharanum Kara Vaani
Nataa Mara Vaani Nivaasi Shivam
Jaya Jaya Hey Mahishasura Mardini
Ramya Kapardhini Shailasuthe

Thava Vimalendu Kulam Vadhanendu
Malam Sakalam Nanu Koolayathe
Kimu Puruhuta Pureendu Mukhi
Sumukhi Bhirasau Vimukhi Kriyathe
Mamathu Matham Shiva Nama Dhane
Bhavathi Krupayaa Kimuth Kriyathe
Jaya Jaya Hey Mahishasura Mardini
Ramya Kapardhini Shailasuthe

Ai Mayi Dheena Dayalu dayaa
Krupa yaiva Thavya Bhavi Tav Yamume
Ai Jagatho Janani Kripayaaasi
Yathasi thathanu Mithaasirathe
Yadhu Chitha Matra Bhavath Yurai Kuru Tha
Dhurutha Pama Paakurute
Jaya Jaya Hey Mahishasura Mardini
Ramya Kapardhini Shailasuthe

More Bhaktigeete song Lyrics

  1. He Sharade Dayapalisu Lyrics
  2. Nodu Nodu Kannara Lyrics
  3. Sharanayya Sharanu Benaka Lyrics
  4. Gururaja Siddharoodha Mangalaarati Lyrics
  5. Naada Lola Sri Krishna Lyrics
  6. Shivane Harane Kannappa Kottanu Lyrics
  7. Sojugada Sooju Mallige Lyrics

Popular Aigiri Nandini Lyrics in Kannada – Devotional song lyrics in Kannada. More Kannada Bhaktigeete lyrics coming soon. Like us on Facebook KannadaLyricsHub

Search Queries: Aigiri Nandini Lyrics in Kannada, Aye Giri Nandini Lyrics in Kannada, ಐಗಿರಿ ನಂದಿನಿ, Aigiri Nandini Lyrics in Kannada pdf

Baarisu Kannada DinDimava Lyrics – ಬಾರಿಸು ಕನ್ನಡ ಡಿಂಡಿಮವ – ಕುವೆಂಪು

Baarisu Kannada Dindimava Lyrics is given below from two youtube videos. One is from Sunil R’s channel and the other from Lahari music.

ಬಾರಿಸು ಕನ್ನಡ ಡಿಂಡಿಮವ ಹಾಡಿನ ಸಾಹಿತ್ಯವನ್ನು ಎರಡು ಯೌಟ್ಯೂಬ್ ವಿಡಿಯೋದಿಂದ ಕೆಳಗೆ ಬರೆದಿದ್ದೇವೆ. ಒಂದು ಸುನಿಲ್ ಆರ್ ಚಾನೆಲ್, ಇನ್ನೊಂದು ಲಹರಿಯವರದ್ದು. ಎರಡರಲ್ಲೂ ಕುವೆಂಪುರವರ ಸಾಹಿತ್ಯವನ್ನೇ ಸ್ವಲ್ಪ ಬದಲಾವಣೆ ಮಾಡಿ ಹಾಡಲಾಗಿದೆ.

Baarisu Kannada Dindimava Lyrics (Kuvempu Poem)

ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಚೈತ ಶಿವೆತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲ್ಲಿ
ಸರ್ವೋದಯವಾಗಲಿ ಸರ್ವರಲ್ಲಿ

Barisu kannada dindimava
O karnataka hrudaya shiva

Sattantiharanu badidechcharisu
Kachchaduvaranu kudisi valisu
Hotteya kichchige kanneer surisu
Ottige baluva teradali harasu

Chaita shivetara kruti krutiyalli
Moodali mangala mati matiyalli
Kavi rushi santara adarshadali
Sarvodayavagali sarvarali

Jogada Siri Belakinalli Lyrics – ಜೋಗದ ಸಿರಿ ಬೆಳಕಿನಲ್ಲಿ – ನಿತ್ಯೋತ್ಸವ

Huttidare Kannada Nadalli Lyrics – ಹುಟ್ಟಿದರೆ ಕನ್ನಡ ನಾಡಲ್ಲಿ ಸಾಹಿತ್ಯ


Baarisu Kannada Dindimava Lyrics (Sunil R)

ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ

ಓ ಓಹೋ ಓಹೋಹೋ…

ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀನೇರುವ ಮಾಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಅದೇ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಎಲ್ಲಾದರೂ ಇರು, ಎಂತಾದರು ಇರು,
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀ ನಮ್ಮಗೆ ಕಲ್ಪತರು!

ಹೇ ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಓ ಹೊಹೊ…

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಕನ್ನಡ… ಕನ್ನಡ… ಆ… ಸವಿಗನ್ನಡ
ಕನ್ನಡ… ಕನ್ನಡ… ಆಹಾ… ಸವಿಗನ್ನಡ

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
(ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು)

1234
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಎಲ್ಲಾದರೂ ಇರು, ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು
ಎಲ್ಲಾದರೂ ಇರು, ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು

Baarisu Kannada Dindimava Lyrics in English (Sunil R)

Baarisu Kannada Dindimava
Karnataka Hrudaya Shiva
Baarisu Kannada Dindimava
Karnataka Hrudaya Shiva

O Hoho Ohoho…

Nee Mettuva Nela Ade Karnataka, Neeneruva Male Sahiyadri
Nee Muttuva Mara Srigandada Mara
Nee Kudiyuva Neer Kaaveri
Yelladaru Iru Yenthadaru Iru
Yendendigu Nee Kannadavagiru
Kannada Govina Oo Muddina Karu
Kannadatanavondiddare Nee Nammage Kalpa Taru

He Baarisu Kannada Dindimava
O Karnataka Hrudaya Shiva
Baarisu Kannada Dindimava
O Karnataka Hrudaya Shiva
Baarisu Kannada Dindimava
O Karnataka Hrudaya Shiva

O Hoho Ohoho…

Sattantiharanu Badideccharisu
Kacchaduvaranu Kudisi Valisu
Hotteya Kicchige Kanniru Surisu
Ottige Baluva Teradali Harasu
Kannada… Kannada… Aa… Savigannada
Kannada… Kannada… Aahaa… Savigannada

Kannadavene Kunidadu En Ede
Kannadavene Kivi Nimiruvudu
(Kannadavene Kunidadu En Ede
Kannadavene Kivi Nimiruvudu)

One Two Three Four
Kannadavene Kunidadu En Ede
Kannadavene Kivi Nimiruvudu
Kamabillanu Kaanuva Kaviyolu
Thekkane Mai Mareyuvudu

Baarisu Kannada Dindimava
O Karnataka Hrudaya Shiva
Baarisu Kannada Dindimava
O Karnataka Hrudaya Shiva
Baarisu Kannada Dindimava
O Karnataka Hrudaya Shiva
Baarisu Kannada Dindimava
O Karnataka Hrudaya Shiva
Baarisu Kannada Dindimava
O Karnataka Hrudaya Shiva
Baarisu Kannada Dindimava
O Karnataka Hrudaya Shiva

Yelladaru Iru Yenthadaru Iru
Yendendigu Nee Kannadavagiru
Yelladaru Iru Yenthadaru Iru
Yendendigu Nee Kannadavagiru


Baarisu Kannada Dindimava Lyrics (Lahari Music)

  • Song: Baarisu Kannada Dindimava
  • Singer: Ravi Moorur, Vinay Kumar, Uday Ankola, Supriya Acharya, Mangala Ravi
  • Music Director: Shivamogga Subbanna
  • Lyricist: Kuvempu
  • Music Label: Lahari Music

ಬಾರಿಸು ಕನ್ನಡ ಡಿಂಡಿಮವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ

ಬಾರಿಸು ಕನ್ನಡ ಡಿಂಡಿಮವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಬಾರಿಸು ಕನ್ನಡ ಡಿಂಡಿಮವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ
ಸರ್ವೋದಯವಾಗಲಿ ಸರ್ವರಲಿ

ಬಾರಿಸು ಕನ್ನಡ ಡಿಂಡಿಮವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ

Baarisu Kannada Dindimava Lyrics in English (Lahari Music)

Baarisu Kannada Dindimava
Baarisu Kannada Dindimava
O Karnataka Hrudaya Shiva
Baarisu Kannada Dindimava

Baarisu Kannada Dindimava
Baarisu Kannada Dindimava
O Karnataka Hrudaya Shiva
Baarisu Kannada Dindimava

Sattantiharanu Badidechcharisu
Kachchaduvaranu Kudisi Valisu
Sattantiharanu Badidechcharisu
Kachchaduvaranu Kudisi Valisu
Hotteya Kichchige Kanneer Surisu
Hotteya Kichchige Kanneer Surisu
Ottige Baluva Teradali Harasu

Baarisu Kannada Dindimava
Baarisu Kannada Dindimava
O Karnataka Hrudaya Shiva
Baarisu Kannada Dindimava

Chaita Shivetara Kruti Krutiyalli
Moodali Mangala Mati Matiyalli
Chaita Shivetara Kruti Krutiyalli
Moodali Mangala Mati Matiyalli
Kavi Rushi Santara Adarshadali
Kavi Rushi Santara Adarshadali
Sarvodayavagali Sarvarali
Sarvodayavagali Sarvarali

Baarisu Kannada Dindimava
Baarisu Kannada Dindimava
O Karnataka Hrudaya Shiva
Baarisu Kannada Dindimava

More BhaavaGeete Lyrics

  1. Baarisu Kannada Dindimama Lyrics
  2. Hacchevu Kannadada Deepa Lyrics
  3. Udayavagali Namma Cheluva Kannada Naadu lyrics

Search Queries:

  1. ಬಾರಿಸು ಕನ್ನಡ ಡಿಂಡಿಮವ ಸಾಹಿತ್ಯ
  2. Baarisu Kannada Dindimava Poem
  3. Baarisu Kannada Dindimava Lyrics
  4. Baarisu Kannada Dindimava Lyrics in kannada