Home Blog Page 39

Hebbuli Songs Lyrics – Kiccha Sudeepa

Hebbuli songs lyrics in Kannada and English are given below. Hebbuli (2017), the movie is directed by S Krishna and produced by Ragunath And Umapathi. The movie Stars V Ravichandran, Sudeep, Amala Paul, Ravikishan, Ravishankar, Kabeer Duhan, Kaveri, Chikkanna, Avinash, Anil, Sampath Raj, Ravi Kale, Danny Kuttappa. Hebbuli was released on 2017. Music is given by Arjun Janya. Hebbuli has Ennenu Sodanu, Devare Neenu Iro, Usire Usire, Sundari Sundari And Hulli Hulli songs.

Hebbuli Details

  • Movie: Hebbuli
  • Producer: Ragunath And Umapathi
  • Director: S Krishna
  • Released: 2017
  • Music: Arjun Janya
  • Stars: V Ravichandran, Kiccha Sudeep, Amala Paul, Ravikishan, Ravishankar, Kabeer Duhan, Kaveri, Chikkanna, Avinash, Anil, Sampath Raj, Ravi Kale, Danny Kuttappa
  • Read More: Here

Hebbuli lyrics

Yennenu Soda Lyrics in Kannada and English – Hebbuli

Hulli Hulli Song Lyrics in Kannada and English – Hebbuli

Usire Usire song lyrics in Kannada and English – Hebbuli

Devare Song Lyrics in Kannada and English – Hebbuli

Sundari Hebbuli Lyrics song lyrics in kannada and English

 

ಹೆಬ್ಬುಲಿ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಹೆಬ್ಬುಲಿ ಚಿತ್ರ ೨೦೧೭ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಎಸ್ ಕೃಷ್ಣ ಹಾಗೂ ಈ ಚಿತ್ರದ ನಿರ್ಮಾಪಕರು ರಘುನಾಥ್ ಮತ್ತು ಉಮಾಪತಿ. ಹೆಬ್ಬುಲಿ ಚಿತ್ರದಲ್ಲಿ ವಿ ರವಿಚಂದ್ರನ್, ಕಿಚ್ಚ ಸುದೀಪ್, ಅಮಲಾ ಪೌಲ್, ರವಿಕಿಶನ್, ಕಬೀರ ದುಹನ್, ಕಾವೇರಿ, ಚಿಕ್ಕಣ್ಣ, ಅವಿನಾಶ್, ಅನಿಲ್, ಸಂಪತ್ ರಾಜ್, ರವಿ ಕಲೆ, ಡ್ಯಾನಿ ಕುಟ್ಟಪ್ಪ ನಟಿಸಿದ್ದು ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಎಣ್ಣೆನು ಸೋಡಾ ನು, ದೇವರೇ, ಉಸಿರೇ ಉಸಿರೇ, ಸುಂದರಿ ಮತ್ತು ಹುಲಿ ಹುಲಿ ಹಾಡುಗಳಿವೆ.

  • ಚಿತ್ರ: ಹೆಬ್ಬುಲಿ
  • ನಿರ್ಮಾಪಕ: ರಘುನಾಥ್ ಮತ್ತು ಉಮಾಪತಿ
  • ನಿರ್ದೇಶಕ: ಎಸ್ ಕೃಷ್ಣ
  • ಬಿಡುಗಡೆ: ೨೦೧೭
  • ಸಂಗೀತ: ಅರ್ಜುನ್ ಜನ್ಯ
  • ನಟರು: ವಿ ರವಿಚಂದ್ರನ್, ಕಿಚ್ಚ ಸುದೀಪ್, ಅಮಲಾ ಪೌಲ್, ರವಿಕಿಶನ್, ಕಬೀರ ದುಹನ್, ಕಾವೇರಿ, ಚಿಕ್ಕಣ್ಣ, ಅವಿನಾಶ್, ಅನಿಲ್, ಸಂಪತ್ ರಾಜ್, ರವಿ ಕಲೆ, ಡ್ಯಾನಿ ಕುಟ್ಟಪ್ಪ

KGF Kannada Songs Lyrics – Chapter 1 – ಕೆಜಿಎಫ್ ಹಾಡುಗಳ ಸಾಹಿತ್ಯ

Kgf Chapter 1 songs lyrics in Kannada and English are given below. Kgf Chapter 1 (2018), the movie is directed by Prashanth Neel and produced by Vijay Kiragandur. The movie Stars Yash, Srinidhi Shetty, Ayyappa Sharma, B Suresh, Srinivasmurthy, Archana Jois, Roopa Rayappa, Master Anmol, Ananthnag, Malavika. Kgf Chapter 1 was released on 2018. Music is given by Ravi Basrur. Kgf Chapter 1 has Salaam Rocky Bhai, Garbhadi Nannirisi, Sidila Bharava, Dheera Dheera, Koti Kanasugala And Jokae songs.

Kgf Chapter 1 Details

Kgf Chapter 1 songs lyrics

Salaam Rocky Bhai Lyrics in Kannada and English – KGF

Dheera Dheera Kannada Song Lyrics | KGF | ಧೀರ ಧೀರ ಈ ಸುಲ್ತಾನ

Garbadhi Nannirisi Song Lyrics – KGF – ಗರ್ಭಧಿ ನನ್ನಿರಿಸಿ ಸಾಹಿತ್ಯ

Jokae Kannada Song Lyrics – KGF – ಜೋಕೆ ಹಾಡಿನ ಸಾಹಿತ್ಯ

Sidila Bharava Lyrics | KGF Chapter 1 | ಸಿಡಿಲ ಭರವ ಹಾಡಿನ ಸಾಹಿತ್ಯ

Koti Kansugala Lyrics in Kannada and English | KGF | ಕೋಟಿ ಕನಸುಗಳ

ಕೆ ಜಿ ಎಫ್ ಅಧ್ಯಾಯ ೧ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಕೆ ಜಿ ಎಫ್ ಅಧ್ಯಾಯ ೧ ಚಿತ್ರ ೨೦೧೮ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಪ್ರಶಾಂತ್ ನೀಲ್ ಹಾಗೂ ಈ ಚಿತ್ರದ ನಿರ್ಮಾಪಕರು ವಿಜಯ್ ಕಿರಾಗಂದೂರ್. ಕೆ ಜಿ ಎಫ್ ಅಧ್ಯಾಯ ೧ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಅಯ್ಯಪ್ಪ ಶರ್ಮ, ಬಿ ಸುರೇಶ, ಶ್ರೀನಿವಾಸಮೂರ್ತಿ, ಅರ್ಚನಾ ಜೋಯಿಸ್, ರೂಪ, ಮಾಸ್ಟರ್ ಅನ್ಮೋಲ್, ಅನಂತ್ ನಾಗ್, ಮಾಳವಿಕಾ ನಟಿಸಿದ್ದು ಈ ಚಿತ್ರಕ್ಕೆ ರವಿ ಬಸರೂರ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಸಲಾಂ ರಾಕಿ ಭಾಯ್, ಗರ್ಭಧಿ ನನ್ನಿರಿಸಿ, ಸಿಡಿಲ ಬರವ, ಧೀರ ಧೀರ, ಕೋತಿ ಕನಸುಗಳ ಮತ್ತು ಜೋಕೆ ಹಾಡುಗಳಿವೆ.

  • ಚಿತ್ರ: ಕೆ ಜಿ ಎಫ್ ಅಧ್ಯಾಯ ೧
  • ನಿರ್ಮಾಪಕ: ವಿಜಯ್ ಕಿರಾಗಂದೂರ್
  • ನಿರ್ದೇಶಕ: ಪ್ರಶಾಂತ್ ನೀಲ್
  • ಬಿಡುಗಡೆ: ೨೦೧೮
  • ಸಂಗೀತ: ರವಿ ಬಸರೂರ್
  • ನಟರು: ಯಶ್, ಶ್ರೀನಿಧಿ ಶೆಟ್ಟಿ, ಅಯ್ಯಪ್ಪ ಶರ್ಮ, ಬಿ ಸುರೇಶ, ಶ್ರೀನಿವಾಸಮೂರ್ತಿ, ಅರ್ಚನಾ ಜೋಯಿಸ್, ರೂಪ, ಮಾಸ್ಟರ್ ಅನ್ಮೋಲ್, ಅನಂತ್ ನಾಗ್, ಮಾಳವಿಕಾ

Pailwaan Kannada Movie Songs Lyrics – Kiccha Sudeepa

Pailwaan song lyrics in Kannada and English are given below. Pailwaan (2019), the movie is directed by Krishna and produced by Swapna Krishna. The movie stars Sudeep, Suniel Shetty, Aakanksha Singh, Kabir Duhan Singh, Sushant Singh, Avinash, And Sharath Lohitashwa. Pailwaan was released in 2019. Music is given by Arjun Janya. Pailwaan has Banda Nodu Pailwan Theme, Kanmaniye, Baaro Pailwan, Dorassani, Dheerane, And Naanu Neenu songs.

  • Movie: Pailwaan
  • Producer: Swapna Krishna
  • Director: S Krishna
  • Released: 2019
  • Music: Arjun Janya
  • Stars: Sudeep, Suniel Shetty, Aakanksha Singh, Kabir Duhan Singh, Sushant Singh, Avinash, And Sharath Lohitashwa
  • Read More: Here

Pailwaan Songs Lyrics

Banda Nodu Pailwaan Lyrics – Pailwaan – ಬಂಡ ನೋಡು ಪೈಲ್ವಾನ್ ಸಾಹಿತ್ಯ

Kannmaniye Song Lyrics in Kannada and English – Pailwaan

Nanna Dorassani Song Lyrics in Kannada and English – Pailwaan

Dhruvataare Song lyrics in Kannada and English – ಧ್ರುವತಾರೆ – Pailwaan

Naanu Neenu Pailwaan song lyrics – ನಾನು ನೀನು ನೀನು ನಾನು

Listen to the Album on

ಪೈಲವಾನ್ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಪೈಲವಾನ್ ಚಿತ್ರ ೨೦೧೯ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಕೃಷ್ಣ ಹಾಗೂ ಈ ಚಿತ್ರದ ನಿರ್ಮಾಪಕರು ಸ್ವಪ್ನ ಕೃಷ್ಣ. ಪೈಲವಾನ್ ಚಿತ್ರದಲ್ಲಿ ಸುದೀಪ, ಸುನಿಲ್ ಶೆಟ್ಟಿ, ಆಕಾಂಗ್ಷ ಸಿಂಗ್, ಕಬೀರ್ ದುಹನ್ ಸಿಂಗ್, ಸುಶಾಂತ್ ಸಿಂಗ್, ಮತ್ತು ಶರತ್ ಲೋಹಿತಾಶ್ವ ನಟಿಸಿದ್ದು ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಬಂದಾ ನೋಡು ಪೈಲ್ವಾನ್, ಕಣ್ಮಣಿಯೆ, ಬಾರೋ ಪೈಲ್ವಾನ್, ದೊರೆಸಾನಿ, ಧೀರನೇ, ಮತ್ತು ನಾನು ನೀನು ಹಾಡುಗಳಿವೆ.

Pailwaan Details

  • ಚಿತ್ರ: ಪೈಲವಾನ್
  • ನಿರ್ಮಾಪಕ: ಸ್ವಪ್ನ ಕೃಷ್ಣ
  • ನಿರ್ದೇಶಕ: ಕೃಷ್ಣ
  • ಬಿಡುಗಡೆ: ೨೦೧೯
  • ಸಂಗೀತ: ಅರ್ಜುನ್ ಜನ್ಯ
  • ನಟರು: ಸುದೀಪ, ಸುನಿಲ್ ಶೆಟ್ಟಿ, ಆಕಾಂಗ್ಷ ಸಿಂಗ್, ಕಬೀರ್ ದುಹನ್ ಸಿಂಗ್, ಸುಶಾಂತ್ ಸಿಂಗ್, ಮತ್ತು ಶರತ್ ಲೋಹಿತಾಶ್ವ

Pushpaka Vimana Songs Lyrics | Ramesh Arvind

Pushpaka Vimana songs lyrics in Kannada and English are given below. Pushpaka Vimana (2017), the movie is directed by S. Ravindranath and produced by Sukruth Devendra, Vikhyath A R, Deepak Krishna, Deepak Kishore, Devanth Raj Gowda. The movie Stars Ramesh Aravind, Rachitha Ram, Juhi Chawla, Baby Yuvina Parthavi, Ravi Kale, Sridhar Kesari, Mandeep Roy, Rockline Sudhakar, Sampath Kumar. Pushpaka Vimana was released on 2017. Music is given by Charan Raj. Pushpaka Vimana has Jilka Jilka, Jogulave, Mugilu Belmugilu, Baana Thoredu Neeli And Ee Srushtiya songs.

Pushpaka Vimana Details

  • Movie: Pushpaka Vimana
  • Producer: Sukruth Devendra, Vikhyath A R, Deepak Krishna, Deepak Kishore, Devanth Raj Gowda
  • Director: S. Ravindranath
  • Released: 2017
  • Music: Charan Raj
  • Stars: Ramesh Aravind, Rachitha Ram, Juhi Chawla, Baby Yuvina Parthavi, Ravi Kale, Sridhar Kesari, Mandeep Roy, Rockline Sudhakar, Sampath Kumar
  • Read More: Here

Pushpaka Vimana songs lyrics

Jilka Jilka Song Lyrics in kannada and English – Pushpaka Vimana

Mugilu BelMugilu Song Lyrics in kannada and English – Pushpaka Vimana

ಪುಷ್ಪಕ ವಿಮಾನ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಪುಷ್ಪಕ ವಿಮಾನ ಚಿತ್ರ ೨೦೧೭ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಎಸ್ ರವೀಂದ್ರನಾಥ್ ಹಾಗೂ ಈ ಚಿತ್ರದ ನಿರ್ಮಾಪಕರು ಸುಕೃತ ದೇವೇಂದ್ರ, ವಿಖ್ಯಾತ್, ದೀಪಕ್ ಕೃಷ್ಣ, ದೀಪಕ್ ಕಿಶೋರ್, ದೇವನಾಥ್ ರಾಜ್ ಗೌಡ. ಪುಷ್ಪಕ ವಿಮಾನ ಚಿತ್ರದಲ್ಲಿ ರಮೇಶ್ ಅರವಿಂದ್, ರಚಿತಾ ರಾಮ್, ಜೂಹಿ ಚಾವ್ಲಾ, ಬೇಬಿ ಯುವಿನ, ರವಿ ಕಲೆ, ಶ್ರೀಧರ್ ಕೇಸರಿ, ಮಂದೀಪ್ ರಾಯ್, ರಾಕ್ಲೈನ್ ಸುಧಾಕರ್, ಸಂಪತ್ ಕುಮಾರ್ ನಟಿಸಿದ್ದು ಈ ಚಿತ್ರಕ್ಕೆ ಚರಣ್ ರಾಜ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಜಿಲ್ಕಾ ಜಿಲ್ಕಾ, ಜೋಗುಳವೇ, ಮುಗಿಲು ಬೆಲ್ಮುಗಿಲು, ಬಾಣ ತೊರೆದು ನೀಲಿ ಮತ್ತು ಈ ಸೃಷ್ಟಿಯ ಹಾಡುಗಳಿವೆ.

  • ಚಿತ್ರ: ಪುಷ್ಪಕ ವಿಮಾನ
  • ನಿರ್ಮಾಪಕ: ಸುಕೃತ ದೇವೇಂದ್ರ, ವಿಖ್ಯಾತ್, ದೀಪಕ್ ಕೃಷ್ಣ, ದೀಪಕ್ ಕಿಶೋರ್, ದೇವನಾಥ್ ರಾಜ್ ಗೌಡ
  • ನಿರ್ದೇಶಕ: ಎಸ್ ರವೀಂದ್ರನಾಥ್
  • ಬಿಡುಗಡೆ: ೨೦೧೭
  • ಸಂಗೀತ: ಚರಣ್ ರಾಜ್
  • ನಟರು: ರಮೇಶ್ ಅರವಿಂದ್, ರಚಿತಾ ರಾಮ್, ಜೂಹಿ ಚಾವ್ಲಾ, ಬೇಬಿ ಯುವಿನ, ರವಿ ಕಲೆ, ಶ್ರೀಧರ್ ಕೇಸರಿ, ಮಂದೀಪ್ ರಾಯ್, ರಾಕ್ಲೈನ್ ಸುಧಾಕರ್, ಸಂಪತ್ ಕುಮಾರ್

Sarkari Hi Pra Shaale Kasaragodu Songs Lyrics | ಸರ್ಕಾರೀ ಹಿ ಪ್ರ ಶೆಲ್ಲೆ

Sa Hi Pra Shaale Kasaragodu songs lyrics in Kannada and English are given below. Sa Hi Pra Shaale Kasaragodu (2018), the movie is directed by Rishab Shetty and produced by Rishab Shetty. The movie Stars Anant Nag, Ranjan, Sampath, Pramod Shetty, Saptha Pavoor, Rishab Shetty. Sa Hi Pra Shaale Kasaragodu was released on 24 August 2018. Music is given by Vasuki Vaibhav. Sa Hi Pra Shaale Kasaragodu has Arere Avala Naguva, Nooraaru Bannagalu, He Sharade, Dadda Song, Balloon Song And Aleyo Alege Eega songs.

Sa Hi Pra Shaale Kasaragodu Details

Sa Hi Pra Shaale Kasaragodu lyrics

Arere Avala Naguva Lyrics – Sa. Hi. Pra. Shaale – ಅರೆರೆ ಅವಳ ನಗುವ

Nooraru Bannagalu Lyrics – Sa. Hi. Pra. Shaale – ನೂರಾರು ಬಣ್ಣಗಳು

He Sharade Lyrics in Kannada and English – Sarkari Hi. Pra. Shaale Kasaragodu

Dadda Dadda Song Lyrics in Kannada and English – Sa. Hi. Pra. Shaale

ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ೨೦೧೮ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ರಿಷಬ್ ಶೆಟ್ಟಿ ಹಾಗೂ ಈ ಚಿತ್ರದ ನಿರ್ಮಾಪಕರು ರಿಷಬ್ ಶೆಟ್ಟಿ. ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅನಂತ್ ನಾಗ್, ರಂಜಾನ್, ಸಂಪತ್, ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ ನಟಿಸಿದ್ದು ಈ ಚಿತ್ರಕ್ಕೆ ವಾಸುಕಿ ವೈಭವ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಅರೆರೆ ಅವಳ ನಗುವ, ನೂರಾರು ಬಣ್ಣಗಳು, ಹೇ ಶಾರದೆ, ದಡ್ಡ ಸಾಂಗ್, ಬಲೂನ್ ಸಾಂಗ್ ಮತ್ತು ಅಲೆಯೋ ಅಲೆಗೆ ಈಗ ಹಾಡುಗಳಿವೆ.

  • ಚಿತ್ರ: ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
  • ನಿರ್ಮಾಪಕ: ರಿಷಬ್ ಶೆಟ್ಟಿ
  • ನಿರ್ದೇಶಕ: ರಿಷಬ್ ಶೆಟ್ಟಿ
  • ಬಿಡುಗಡೆ: ೨೪ನೇ ಆಗಸ್ಟ್ ೨೦೧೮
  • ಸಂಗೀತ: ವಾಸುಕಿ ವೈಭವ್
  • ನಟರು: ಅನಂತ್ ನಾಗ್, ರಂಜಾನ್, ಸಂಪತ್, ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ

Gentleman Kannada Movie Songs Lyrics | ಜಂಟಲ್ಮನ್ ಹಾಡುಗಳ ಸಾಹಿತ್ಯ

Gentleman songs lyrics in Kannada and English are given below. Gentleman (2020), the movie is directed by Jadesh Kumar and produced by Guru Deshpande. The movie Stars Prajwal Devraj, Nishvika Naidu, Baby Aradhya, Sanchari Vijay, Prashanth Siddi, Arjun, Bharath Kalyan. Gentleman was released on 2020. Music is given by Ajaneesh Loknath. Gentleman has Naduguthide, Arare Shuruvayithu Hege, Eddelo Bharathiya And Marali Manasaagide songs.

Gentleman Details

Gentleman songs lyrics

Marali Manasaagide Lyrics in Kannada and English – Gentleman

Arare Shuruvayitu Hege Lyrics – Gentleman – ಅರರೆ ಶುರುವಾಯಿತು ಹೇಗೆ

Nadugutide Song Lyrics – Gentleman – ನಡುಗುತಿದೆ ಸಾಹಿತ್ಯ

ಜಂಟಲ್ಮನ್ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಜಂಟಲ್ಮನ್ ಚಿತ್ರ ೨೦೨೦ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಜಡೇಶ್ ಕುಮಾರ್ ಹಾಗೂ ಈ ಚಿತ್ರದ ನಿರ್ಮಾಪಕರು ಗುರು ದೇಶಪಾಂಡೆ. ಜಂಟಲ್ಮನ್ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ನಿಷ್ವಿಕ ನಾಯ್ಡು, ಬೇಬಿ ಆರಾಧ್ಯ, ಸಂಚಾರಿ ವಿಜಯ್, ಪ್ರಶಾಂತ್ ಸಿದ್ದಿ, ಅರ್ಜುನ್, ಭಾರತ್ ಕಲ್ಯಾಣ್ ನಟಿಸಿದ್ದು ಈ ಚಿತ್ರಕ್ಕೆ ಅಜನೀಶ್ ಲೋಕ್ನಾಥ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ನಡುಗುತಿದೆ, ಅರರೆ ಶುರುವಾಯಿತು ಹೇಗೆ, ಎದ್ದೇಳೋ ಭಾರತೀಯ ಮತ್ತು ಮರಳಿ ಮನಸಾಗಿದೆ ಹಾಡುಗಳಿವೆ.

  • ಚಿತ್ರ: ಜಂಟಲ್ಮನ್
  • ನಿರ್ಮಾಪಕ: ಗುರು ದೇಶಪಾಂಡೆ
  • ನಿರ್ದೇಶಕ: ಜಡೇಶ್ ಕುಮಾರ್
  • ಬಿಡುಗಡೆ: ೨೦೨೦
  • ಸಂಗೀತ: ಅಜನೀಶ್ ಲೋಕ್ನಾಥ್
  • ನಟರು: ಪ್ರಜ್ವಲ್ ದೇವರಾಜ್, ನಿಷ್ವಿಕ ನಾಯ್ಡು, ಬೇಬಿ ಆರಾಧ್ಯ, ಸಂಚಾರಿ ವಿಜಯ್, ಪ್ರಶಾಂತ್ ಸಿದ್ದಿ, ಅರ್ಜುನ್, ಭಾರತ್ ಕಲ್ಯಾಣ್

Kaanada Kadalige Lyrics – ಕಾಣದ ಕಡಲಿಗೆ ಲಿರಿಕ್ಸ್ in Kannada and English

0

Kaanada Kadalige Hambaliside mana Sung by C Ashwath & Lyrics by G S Shivarudrappa. It is one of most popular out there. Kaanada Kadalige lyrics in Kannada and English are given below

ಕಾಣದ ಕಡಲಿಗೆ ಲಿರಿಕ್ಸ್

ಕಾಣದ ಕಡಲಿಗೆ…
ಹಂಬಲಿಸಿದೆ ಮನ.
ಕಾಣದ ಕಡಲಿಗೆ…
ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ
ಕಡಲನು
ಕೂಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನ
ಕಡಲನು
ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ…
ಹಂಬಲಿಸಿದೆ ಮನ.

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ

ಎಲ್ಲಿರುವುದೋ ಅದು…
ಎಂತಿರುವುದೋ ಅದು…
ನೋಡಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ…
ಹಂಬಲಿಸಿದೆ ಮನ.

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ

ಮುನ್ನೀರಂತೆ…, ಅಪಾರವಂತೆ…,
ಕಾಣಬಲ್ಲೆನೆ ಒಂದು ದಿನ
ಅದರೊಳು… ಕರಗಲಾರೆನೆ ಒಂದು ದಿನ

ಕಾಣದ ಕಡಲಿಗೆ…
ಹಂಬಲಿಸಿದೆ ಮನ.

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು, ಕಾಣದ ಕಡಲಿಗೆ ಸೇರಬಲ್ಲೆನೇನು
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲಿಗೆ ಸೇರಬಲ್ಲೆನೇನು
ಸೇರಬಹುದೇ ನಾನು,
ಕಡಲ ನೀಲಿಯೊಳು ಕರಗಬಹುದೆ ನಾನು…
ಕರಗಬಹುದೆ ನಾನು, ಕರಗಬಹುದೆ ನಾನು, ಕರಗಬಹುದೆ ನಾನು

Kaanada Kadalige Lyrics

Kaanada Kalige…
Hambaliside Mana.
Kaanada Kalige…
Hambaliside Mana.

Kaanaballenu Ondu Dina
Kadalanu
Koodallenu Ondu Dina
Kaanaballenu Ondu Dina
Kadalanu
Koodallenu Ondu Dina.

Kaanada Kalige…
Hambaliside Mana.

Kaanada Kadalina Moretada Jogula
Olagivigendu Kelutide
Nanna Kalpaneyu Tanna Kadalane
Chitrisi Chintisi Sueyutide

Kaanada Kadalina Moretada Jogula
Olagivigendu Kelutide
Nanna Kalpaneyu Tanna Kadalane
Chitrisi Chintisi Sueyutide

Yelliruvudo Adu…
Yenthiruvudo Adu..
Nodaballene Ondu Dina
Kadalanu Koodaballenu Ondu Dina

Kaanada Kalige…
Hambaliside Mana.

Savira Holegalu Tumbi Haridau
Onde Samanaagihudante
Sunila Vistara Taranga Shobhita
Gabirambudhi Taanante

Savira Holegalu Tumbi Haridau
Onde Samanaagihudante
Sunila Vistara Taranga Shobhita
Gabirambudhi Taanante

Munnirate…, Apaaravante…
Kaanaballenu Ondu Dina
Adarolu… Karagalaarene Ondu Dina

Kaanada Kalige…
Hambaliside Mana.

Jatila Kaananada Kutila Pathagalali
Hariva Toreyu Nanu
Yendigaadaru, Kaanada Kadalige Seraballenenu
Jatila Kaananada Kutila Pathagalali
Hariva Toreyu Nanu
Yendigaadaru, Kaanada Kadalige Seraballenenu
Serabahude Naanu,
Kadala Niliyolu Karagabahude Naanu…
Karagabahude Naanu, Karagabahude Naanu, Karagabahude Naanu

Janapada Lyrics:

Kaanada Kadalige Song Details:

  • Song: Kaanada Kadalige
  • Video Song: Youtube
  • Singer: C Ashwath
  • Lyricist: G S Shivrundrappa

Olithu Madu Manusa Lyrics – ಒಳಿತು ಮಾಡು ಮನುಸ – in Kannada and English

Olithu Madu Manusa Lyrics in Kannada and English are given below, Sung By C Ashwath, Music by Sri Madhuraari, and Lyrics are penned by Rushi. Watch the video on youtube.

Olithu Madu Manusa Lyrics in Kannada

ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ

ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಹೆಣ ಅನ್ನುತಾರ ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ

ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ

ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀನು ಸುಟ್ಟು ಹಾಕಬೇಕು
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀನು ಸುಟ್ಟು ಹಾಕಬೇಕು
ಪ್ರೀತಿ ಪ್ರೇಮ ಹಂಚಿ ನೀನು ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಪ್ರೀತಿ ಪ್ರೇಮ ಹಂಚಿ ನೀನು ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ

ಭೂಮಿಯಲ್ಲಿರೋದು ಬಾಡಿಗೆ ಮನೆಯಾಗೆ
ಮ್ಯಾಲೆ ಹೋಗಬೇಕು ನಮ್ಮ ಸ್ವಂತ ಮನೆಗೆ
ಬರಲು ಏನು ತಂದೆ ಬರದು ಏನು ಹಿಂದೆ ಏ…

ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ

ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ

ನಾನು ನಾನು ಎಂದು ಮೆರೆಯಬೇಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬ್ಯಾಡ
ನಾನು ನಾನು ಎಂದು ಮೆರೆಯಬೇಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬ್ಯಾಡ

ದ್ವೇಷವೆಂಬ ವಿಷವ ಕುಡಿಯಬೇಡ ಮೂಡ
ಪ್ರೀತಿ ಅಮೃತವ ಒಮ್ಮೆ ಸವಿದು ನೋಡ
ಅದೇ ಸ್ವರ್ಗ ಕೇಳ ಮನುಜನಾಗಿ ಬಾಳ ಏ…

ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ

ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಹೆಣ ಅನ್ನುತಾರ ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ

ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ

Olithu Madu Manusa Lyrics in English

Olithu Madu Manusa
Nee Irodu Mooru Divasa
Olithu Madu Manusa
Irodu Mooru Divasa

Usiru Ninta Myage
Ninna Hesaru Helutaara
Usiru Ninta Myage
Ninna Hesaru Helutaara
Hena Annutara Mannaga Hulutaara
Chatta Kattutaara Ninna Suttu Haakutaara

Olithu Madu Manusa
Nee Irodu Mooru Divasa
Olithu Madu Manusa
Irodu Mooru Divasa

Mooru Dinada Sante Nagunaguta Maadabeku
Dweshavemba Kante Neenu Suttu Haakabeku
Mooru Dinada Sante Nagunaguta Maadabeku
Dweshavemba Kante Neenu Suttu Haakabeku
Preeti Prema Hanchi Neenu Hogabeku Alli
Satta Melu Ninage Hesaru Untu Illi
Preeti Prema Hanchi Neenu Hogabeku Alli
Satta Melu Ninage Hesaru Untu Illi

Bhoomiyellirodu Baadige Maneyaage
Myale Hogabeku Namma Swanta Manege
Baralu Enu Tande Baradu Enu Hinde E…..

Olithu Madu Manusa
Nee Irodu Mooru Divasa
Olithu Madu Manusa
Irodu Mooru Divasa

Swarga Naraka Yella Melilla Kelu Janaka
Ille Kaanabeku Usiriro Konetanaka
Swarga Naraka Ella Melilla Kelu Janaka
Ille Kaanabeku Usiriro Konetanaka

Naanu Naanu Endu Mereyabeda Mooda
Naanu Embudu Mannu Maretuhogabyda
Naanu Naanu Endu Mereyabeda Mooda
Naanu Embudu Mannu Maretuhogabyda

Dweshavemba Vishava Kudiyabeda Mooda
Preetiyamrutava Omme Savidu Noda
Ade Swarga Kela Manujanaagi Baala E…..

Olithu Madu Manusa
Nee Irodu Mooru Divasa
Olithu Madu Manusa
Irodu Mooru Divasa

Usiru Ninta Myage
Ninna Hesaru Helutaara
Usiru Ninta Myage
Ninna Hesaru Helutaara
Hena Annutara Mannaga Hulutaara
Chatta Kattutaara Ninna Suttu Haakutaara

Olithu Madu Manusa
Nee Irodu Mooru Divasa
Olithu Madu Manusa
Irodu Mooru Divasa

More Janapada Lyrics:

Olithu Madu Manusa song Details:

  • Singer: C Ashwath
  • Lyricist: Rishi
  • Album: Marubhoomi
  • Music Label: Lahari Music
  • Category: Janapada

Query: Olitu maadu manusa lyrics, olithu maadu manusa lyrics, ಒಳಿತು ಮಾಡು ಮನುಷ ಲಿರಿಕ್ಸ್.

Lit Lit Rap Song Lyrics in Kannada and English – Rahul Dito, SID, Mc Bijju

0

Lit Lit Rap Song Lyrics are written by Rahul-Dit-O and SID, performed by MC Bijju, Rahul Dit-o, and SID MSC. Below lit lit rap lyrics in Kannada and English are given.

Rahul Dit-O, MC Bijju, and SID are famous rappers in Karnataka. The Video has 21 lakh views. We can say collab of them or team up to make this masterpiece. Rahul Dito’s other rap/album lyrics are given below.

ಲಿಟ್ ಲಿಟ್ ಬರೆದವರು ರಾಹುಲ್ ದಿತೊ ಮತ್ತು ಯಸ್.ಐ.ಡಿ. ಎಂಸಿ ಬಿಜ್ಜು, ರಾಹುಲ್, ಮತ್ತು ಯಸ್.ಐ.ಡಿ ಇವರೆಲ್ಲರೂ ವಿಡಿಯೋದಲ್ಲಿ ಅಭಿನಯಿಸಿದ್ದಾರೆ. DITO, ಬಿಜ್ಜು, ಅಲೋಕ್ ಇನ್ನು ಕೆಲವರು ಬಹಳ ಫೇಮಸ್.

Lit Lit Rap song Lyrics in English

Naa Haduvantha Padagalu
Hudi Bitta Banagalu
Bareditta Saalugalu,
Hodeda Savalugalu
Helo Prathi Mathugalu,
Hale Neethikathegalu
Iddid Iddange Helidanne
Muchodakke Bayigalu
Prathi Kana Kanadallu,
Kannadave Tumbiralu
Madutiro Kelsana
Niyattagi Nambiralu

Heloke Barabeda Nange.
Nind Neen Nodkolo
(Heloke Barabeda Nange.
Nind Nind Nodkolo)

Lo Helovargu Tadkollo,
Helidanna Tillkollo
Helkodtini Bega Pen Book Hidkollo
Avakaasha Kittkollo
Talemele Kuthkollo,
Sedegala Sangha Madabeda
Doora Nintkollu

Naan Belibek, Naan Belibek,
Naane Belibeku Annore Ella Illi.

Avna Tulibek, Ivna Tulibek,
Nann Tulibeku Andre Kalege Bele Elli

Nangadu Bek,nangidu Bek
Nangella Bek Anno Swarthigale Illi

Hangirabek, Hingirabek Andru Aaradi
Mooradi Ashte Koneyalli

Rappersig Bere Kade Vaalodilla Tale
Kill Madaballe Naanu Ella Beat Mele.
Mic Kaiyallidre,maga Flowgala Kole.
Swag-huttadaginda Bandirodalle
Ella Sari Annore, Sari Illralle
Illi Yaryar Hengantha, Nang Gottrole
Adda Bandre Anaahutha,
Sideig Hogrole
Idu Benki-birugaali Jothe
Tsunami Ale!

Lit-lit Maga, Lit-lit Maga,
Lit-lit Maga Naav Bandmele
Lit-lit Maga, Lit-lit Maga,
Lit-lit Maga, Rap Inmele
Lit-lit-lit, Naav Madidella Lit-lit-lit,
Naav Madodella Lit-lit-lit,
Naav Muttidella Lit-lit-lit!
Lit

(Lit Lit Rahul Dito song Lyrics)

Lit-lit Maga, Lit-lit Maga,
Lit_lit Maga Naav Bandmele
Lit-lit Maga, Lit-lit Maga,
Lit-lit Maga, Rap Inmele
Lit-lit-lit, Naav Madidella Lit-lit-lit,
Naav Madodella Lit-lit-lit,
Naav Muttidella Lit-lit-lit!
Lit

Namskara Mane Mitra Bandhugalige
Kannada Rap Aaradhiso Namma Janagalige
Nan Nankadege, Benn-bidade-bandsorige
Saaku Bittbidade Suttbidid Gungalige

Jagamagane – Jagamagane Hoda Kade Ella Ega
Bhaga-bhagane Haters-galigella
Nodo Nanna Magane
Nan Kaige Mic Kottu Nodu Kicchu
Hacchutini Hange Taka-taka-takane!

(Aah Yeno Maga Nedigi Nadigi Hoyitha)

En Madodu Hip-hop Sarigama-padanisagalana
Madikondiruve Karagata,
Manasiyge Bandidane Mareyade Bariyutha,
Bereyuttha Ellarindege Bedha-bhava Bittu Kaliyutha,
Prathiyobarinda Naanu Beleyutha Bandiruve
Karunaada-bengalura Madilinda
Gandhadagudiya Kannada Nudiya Chadha

Rap Ondu Barde Naanu
Hakide Bagilige Chilaka
Kannda Hip-hopige Nanage
Hakidaytu Tilaka
Tsunami Aleyidu Modlu
Bandu Neenu Tilka
Tukaali Adre Neenu
Bhaag Bhaag Bhaaag Milka
Rap Game Alli Naanu Adid
Mugsde Iro Level Illa
Adru Naane Best Rapper Anno Talelilla

Kettavaranna Bittakki Sarapatakkithara Munche Geddu
Nannu Lit Agi Bandidinole

Lit-lit Maga, Lit-lit Maga,
Lit_lit Maga Naav Bandmele
Lit-lit Maga, Lit-lit Maga,
Lit-lit Maga, Rap Inmele
Lit-lit-lit, Naav Madidella Lit-lit-lit,
Naav Madodella Lit-lit-lit,
Naav Muttidella Lit-lit-lit!
Lit

Lit-lit Maga, Lit-lit Maga,
Lit_lit Maga Naav Bandmele
Lit-lit Maga, Lit-lit Maga,
Lit-lit Maga, Rap Inmele
Lit-lit-lit, Naav Madidella Lit-lit-lit,
Naav Madodella Lit-lit-lit,
Naav Muttidella Lit-lit-lit
Lit

Nanna Baayinda Baruvantha Pratiyondu Padagalu Lit
Janagala Medulige Patakane Idu Bit
Taleyiro Janathege Idu Already Hit!
Enu Maadakaagdovru Maadkollod Illi Sitt
Hodeyode Mikagalna Horagade Bitt
Ivru Gudde Hakuvudannu Nodabeku Enanadru Itt

Tale Hodeyora Madhyadalli Teleodukondu Dum Alli Rythammu Kodok Baror Navu Kaleyalli Fix
Teleghula Biduvantha Picturene Torstivi Nimage Namme Prathi Hadalli
Kaleyanne Aradhiso Kannadiga Irovargu Ee Kalege Agodilla Endu Saavilli
Ellarigu Beku Illi Fake-kundi Kunitha,
Nijavada Talent Nodi
Nimdu Kundi Uritha?

Sakathu Hadu Haadi Video Madidre,
Dislike Madutare Sumane
Eega Avara Kundi Keritha,

Sakala Thikala Makala Sikatha Thakata Makata
Yakappa Adeni Ashcharyachakitha…
Olledu Kettadu Xyz (Nanage Vega Catch Maadoke Aaglilla, Nive Heli)
Shock Appa Nangunu
Hingaadre Kachitha

Kodtirtivi Naavu, Tagobeku Neevu
Ardhadalli Yavatu Madalla Quit,
Habba Hari Dinadallu
Mana-manadalli Kanasinallu
Dhaga-dhaga Uriyutha Lit

Lit-lit Maga, Lit-lit Maga,
Lit_lit Maga Naav Bandmele
Lit-lit Maga, Lit-lit Maga,
Lit-lit Maga, Rap Inmele
Lit-lit-lit, Naav Madidella Lit-lit-lit,
Naav Madodella Lit-lit-lit,
Naav Muttidella Lit-lit-lit
Lit

Lit-lit Maga, Lit-lit Maga,
Lit_lit Maga Naav Bandmele
Lit-lit Maga, Lit-lit Maga,
Lit-lit Maga, Rap Inmele
Lit-lit-lit, Naav Madidella Lit-lit-lit,
Naav Madodella Lit-lit-lit,
Naav Muttidella Lit-lit-lit
Lit

Lit Lit Rap Song Lyrics in Kannada

ನಾ ಹಾಡುವಂತ ಪದಗಳು
ಹುಡಿ ಬಿಟ್ಟ ಬಾಣಗಳು
ಬರೆದಿಟ್ಟ ಸಾಲುಗಳು
ಹಡೆದ ಸವಾಲುಗಳು
ಹೇಳೋ ಪ್ರತಿ ಮಾತುಗಳು
ಹಳೆ ನೀತಿಕಥೆಗಳು
ಇದ್ದಿದ್ ಇದ್ದಂಗೆ ಹೇಳಿದ್ದನ್ನೇ
ಮುಚೋದಕ್ಕೆ ಬಾಯಿಗಳು
ಪ್ರತಿ ಕಣ ಕಣದಲ್ಲೂ
ಕನ್ನಡವೇ ತುಂಬಿರಲು
ಮಾಡುತ್ತಿರೋ ಕೆಲಸನ
ನಿಯತ್ತಾಗಿ ನಂಬಿರಲು

ಹೇಳೋಕ್ ಬರಬೇಡ ನಂಗೆ,
ನಿಂದ್ ನೀನ್ ನೋಡ್ಕೊಳೋ
(ಹೇಳೋಕ್ ಬರಬೇಡ ನಂಗೆ,
ನಿಂದ್ ನೀನ್ ನೋಡ್ಕೊಳೋ)

ಲೋ ಹೇಳೋವರ್ಗು ತಡ್ಕೊಳ್ಳೋ,
ಹೇಳಿದ್ದನ್ನ ತಿಳ್ಳ್ಕೊಳ್ಳೋ
ಹೇಳ್ಕೊಡ್ತೀನಿ ಬೇಗ ಪೆನ್ ಬುಕ್ ಹಿಡ್ಕೊಳ್ಳೋ
ಅವಕಾಶ ಕಿತ್ಕೊಳೋ
ತೆಲೆಮೇಲೆ ಕುಂತ್ಕೊಳೋ
ಸೆಡೆಗಳ ಸಂಘ ಮಾಡಬೇಡ
ದೂರ ನಿಂತ್ಕೊಳೋ

ನಾನ್ ಬೆಳಿಬೆಕ್, ನಾನ್ ಬೆಳಿಬೆಕ್,
ನಾನೇ ಬೆಳೀಬೇಕು ಅನ್ನೋರೆ ಎಲ್ಲಾ ಇಲ್ಲಿ.

ಅವ್ನ್ ತುಳಿಬೆಕ್, ಇವ್ನ್ ತುಳಿಬೆಕ್,
ನನ್ನ ತುಳಿಬೆಕ್ ಅಂದ್ರೆ ಕಲೆಗೆ ಬೆಲೆ ಎಲ್ಲಿ

ನಂಗದು ಬೇಕ್, ನಂಗಿದು ಬೇಕ್,
ನಂಗೆಲ್ಲ ಬೇಕ್ ಅನ್ನೋ ಸ್ವಾರ್ಥಿಗಳೇ ಇಲ್ಲಿ.

ಹಂಗಿರ್ಬೇಕ್, ಹಿಂಗಿರ್ಬೇಕ್ ಅಂದ್ರು
ಆರಡಿ ಮೂರಡಿ, ಅಷ್ಟೇ ಕೊನೆಯೆಲ್ಲಿ

ರಾಪರ್ಸಿಗ್ ಬೇರೆ ಕಡೆ ವಾಲೋದಿಲ್ಲ ತಲೆ
ಕಿಲ್ ಮಾಡಬಲ್ಲೆ ನಾನು ಎಲ್ಲ ಬೀಟ್ ಮೇಲೆ.
ಮೈಕ್ ಕೈಯಲ್ಲಿದ್ರೆ, ಮಗ ಫ್ಲೋಗಳ ಕೊಲೆ.
ಸ್ವಾಗ್-ಹುಟ್ಟದಾಗಿಂದ ಬಂದಿರೋದಲೇ
ಎಲ್ಲಾ ಸರಿ ಅನ್ನೋರೆ, ಸರಿ ಇಲ್ಲರಲೇ
ಇಲ್ಲಿ ಯಾರ್ಯಾರ್ ಹೆಂಗಂತ, ನಂಗ್ ಗೊತ್ರೋಲೇ
ಅಡ್ಡ ಬಂದ್ರೆ ಅನಾಹುತ,
ಸೈಡಿಗ್ ಹೋಗ್ರೋಲೇ
ಇದು ಬೆಂಕಿ – ಬಿರುಗಾಳಿ ಜೊತೆ
ಸುನಾಮಿ ಅಲೆ!

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

ನಮಸ್ಕಾರ ಮಾನ್ಯ ಮಿತ್ರ ಬಂಧುಗಳಿಗೆ
ಕನ್ನಡ ರಾಪ್ ಆರಾಧಿಸೋ ನಮ್ಮ ಜನಗಳಿಗೆ
ನನ್ ನನ್ಕಡೆಗೆ, ಬೆನ್ನ ಬಿಡದೆ ಬಂದ್ಸೋರಿಗೆ
ಸಾಕು ಬಿಟ್ಟಬಿಡದೆ ಸುಟ್ಟಬಿಡೋದೆ ಗನ್ಗಳಿಗೆ

ಜಗಮಗನೇ ಜಗಮಗನೇ ಹೋದ ಕಡೆ ಎಲ್ಲ
ಭಗ-ಭಗನೆ ಹಟರ್ಸ್-ಗಳಿಗೆಲ್ಲ
ನೋಡೋ ನನ್ನ ಮಗನೆ
ನಂ ಕೈಗೆ ಮೈಕ್  ಕೊಟ್ಟು ನೋಡು ಕಿಚ್ಚು
ಹಚ್ಚುತಿನಿ ಹಂಗೆ ತಕ ತಕ ತಕನೇ

(ಆವ್ ಏನೋ ಮಗ ನಡಿಗೆ ನಡಿಗಿ ಹೋಯಿತಾ)

ಏನ್ ಮಾಡೋದು ಹಿಪ್ ಹಾಪ್ ಸರಿಗಮಪದನಿಸಗಳನ
ಮಾಡಿಕೊಂಡಿರುವೆ ಕರಗತ, ಮನಸಿಗೆ ಬಂದದ್ದನ್ನ
ಮರೆಯದೆ ಬರಿಯುತ, ಬೆರೆಯುಥ ಎಲ್ಲರೊಂದಿಗೆ
ಬೇಧ ಭಾವ ಬಿಟ್ಟು ಕಲಿಯುತಾ ಪ್ರತಿಯೊಬರಿಂದ
ನಾನು ಬೆಳೆಯುತ ಬಂದಿರುವೆ
ಕರುನಾಡ-ಬೆಂಗಳೂರ ಮಡಿಲಿಂದ
ಗಂಧದ ಗುಡಿಯ ಕನ್ನಡ ನುಡಿಯ ಚಂಧ

ರಾಪ್ ಒಂದು ಬರ್ದೇ ನಾನು ಹಾಕಿ ನನ್ನ ಬಾಗಿಲ್ ಚಿಲ್ಕ
ಕನ್ನಡ ಹಿಪ್-ಹಾಪಯೆನೆ ಹಾಕಿದಾಯಿತು ತಿಲಕ
ಸುನಾಮಿ ಅಲೆಯಿದು ಮದ್ಲು ಬಂದು ನೀನ್ ತಿಳ್ಕ
ತುಕಾಲಿ ಆದ್ರೆ ನೀನು ಭಾಗ್ ಭಾಗ್ ಭಾಗ್ ಮಿಲ್ಕ
ರಾಪ್ ಗೇಮಅಲ್ಲಿ  ನಾನು ಆಡಿ ಮುಗಸದೆ ಇರೋ ಲೆವೆಲ್ ಇಲ್ಲ
ಆದರು ನಾನೇ ಬೆಸ್ಟ್ ರಾಪರ್ ಅನ್ನೋ ತಲೆಲಿಲ್ಲ.

ಕಟ್ಟವರನ್ನ ಬಿಟ್ಟಾಕಿ ಸರಪಟಾಕಿತರ ಮುಂಚೆ ಗೆದ್ದು
ನಾನು ಲಿಟ್ ಆಗಿ ಬಂದಿದಿನೋಲೆ

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವು ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

ನನ್ನ ಬಾಯಿಂದ ಬರುವಂಥ ಪ್ರತಿಯೊಂದು ಪದಗಳು ಲಿಟ್
ಜನಗಳ ಮೆಧುಳಿಗೆ ಪಟಕನೇ ಇದು ಬಿಟ್
ತೆಲೆಯಿರೋ ಜನತೆಗೆ  ಇದು ಆಲ್ರೆಡಿ ಹಿಟ್
ಏನು ಮಾಡಕಾಗದೋವ್ರು ಮಾಡ್ಕೊಳ್ಳೋದ್ ಇಲ್ಲಿ ಸಿಟ್ಟ್
ಹೊಡೆಯೋದೆ ಮಿಕಗಳನ ಹೊರಗಡೆ ಬಿಟ್ಟ
ಇವ್ರು ಗುಡ್ಡೆ ಹಾಕುವುದನ್ನು ನೋಡಬೇಕು ಏನೇನಾದ್ರು ಇಟ್ಟ

ತಲೆ ಹೊಡೆಯೋರ ಮದ್ಯದಲ್ಲಿ ತೆಲೆಯೋಡುಸ್ಕೊಂಡು ಧಂ ಅಲ್ಲಿ ರಿಥಮ್ಮ ಕೊಡೋಕ್ ಬರೋರ್ ನಾವು ಕೆಲೆಯಲ್ಲಿ ಫಿಕ್ಸ್
ತೆಲೆಘುಳ ಬಿಡುವಂಥ ಪಿಕ್ಚರೆನೆ ತೋಸುಸ್ತಿವಿ ನಮ್ಮ ಪ್ರತಿ ಹಾಡಲ್ಲಿ
ಕಲೆಯನ್ನ ಆರಾಧಿಸೋ ಕನ್ನಡಿಗ ಇರೋವರ್ಗು ಈ ಕಲೆಗೆ ಆಗೋದಿಲ್ಲ ಎಂದು ಸಾವಿಲ್ಲಿ
ಎಲ್ಲರಿಗು ಬೇಕಿಲ್ಲಿ ಫೇಕ್-ಕುಂಡಿ ಕುಣಿತ,
ನಿಜವಾದ ಟ್ಯಾಲೆಂಟ್ ನೋಡಿ ನಿಮ್ಮದು ಕುಂಡಿ ಉರಿತಾ?

ಸಖತ್ತು ಹಾಡುಹಾಡಿ ವಿಡಿಯೋ ಮಾಡಿದ್ರೆ
ಡಿಸಲೈಕ್  ಮಾಡುತ್ತಾರೆ ಸುಮ್ನೆ ಈಗ ಅವರ ಕುಂಡಿ ಕೆರಿತ

ಸಕಲ ತಿಕಲ ಮಕಲ ತಿಕ್ಕನ ಬೇಕಿದ್ರೆ ಬೇಕಂತ ನೋಡ್ಕೊಳ್ಳಿ ತೆಗಿತಾ
ಯಾಕಪ್ಪ ಅದೇನಿ ಆಶ್ಚರ್ಯ ಚಕಿತ
ಒಳ್ಳೇದು ಕೆಟ್ಟದು (ಗುರು, ನನಗೆ ಆ ವೇಗದಲ್ಲಿ ಏನು ತಿಳಿಲಿಲ್ಲ, ನೀವೇ ಹೇಳಿ)
ಶಾಕಪ್ಪ ನಂಗುನು ಹಿಂಗಾದ್ರೇ ಖಚಿತ

ಕೊಡ್ತಿರ್ತೀವಿ ನಾವು, ತೊಗೋಬೇಕು ನೀವು
ಅರ್ಧದಲ್ಲಿ ಯಾವತ್ತೂ ಮಾಡಲ್ಲ ಕ್ವಿಟ್
ಹಬ್ಬ ಹರಿ ದಿನದಲ್ಲೂ ಮನ ಮನದಲ್ಲಿ ಕನಸಿನಲ್ಲೂ ಧಗ ಧಗ ಉರಿಯೂಥ ಲಿಟ್

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

Rahul Dit-O’s Rap songs Lyrics:

  1. Good Vibe Lyrics Rahul Dito
  2. Thalme Rahul Dito Lyrics in Kannada
  3. Nangasiddu song Lyrics Rahul Dito
  4. Rocky Bhai Rahul Dito lyrics
  5. Nande Rap Lyrics Rahul Dito
  6. Psychedelic Maaye Lyrics Rahul Dit-o
  7. Howda Kannada Rap Lyrics Rahul Dit-o
  8. Nan Shuddha Kannadiga Rap Lyrics Rahul Dito

Gubbi songs Lyrics:

  1. Naa Tumba Hosaba Bossu Lyrics Gubbi
  2. Outta This World Lyrics Lyrics Gubbi

Chandan Shetty Rap song Lyrics:

  1. Kolumande Song Lyrics Chandan Shetty Rap
  2. Party Freak Lyrics Chandan Shetty

Brodha V rap song lyrics:

  1. Aaraam Kannada Rap song lyrics in kannada

All OK rap song lyrics:

  1. No Fear Song Lyrics in Kannada All ok
  2. Cake Kannnada Song Lyrics All OK
  3. Crazy Kannada Song Lyrics All OK
  4. Happy song lyrics in Kannada All ok
  5. Serial chiller song lyrics in Kannada All Ok
  6. Good morning Kannada song lyrics All Ok
  7. Maramman disco lyrics in Kannada All Ok
  8. Dont Worry Lyrics in Kannada Allok
  9. Yakinge Maga Yakinge lyrics All ok

Lit Lit Rap Song Details:

  • Title: Lit Lit
  • Lyrics by: Rahul-Dit-O and SID
  • Watch Video: here

If you have any Kannada RAP song or any other song lyrics which you wish in English or Kannada, you can contact us here and we usually take a day to publish your requests.

Queries: ಲಿಟ್ ಲಿಟ್ ಲಿರಿಕ್ಸ್, ಲಿಟ್ ಲಿಟ್ ರಾಹುಲ್ ಡಿತೋ ಲಿರಿಕ್ಸ್, lit lit lit lyrics, rahul dito lyrics

Yaarivanu Kannadadavanu Lyrics – ಯಾರಿವನು ಕನ್ನಡದವನು – Raajakumara

Yaarivanu Kannadadavanu Lyrics are penned by Santhosh Ananddram. The song is sung by Shashank Sheshagiri. Yaarivanu Kannadadavanu lyrics are from the movie Raajakumara starring Puneeth Rajkumar, Priya Anand, Ananth Nag, Sarath Kumar, Prakash Raj, Chikkanna, Sadhu Kokila, Achyuth Kumar, Honnavalli Krishna, Bhargavi Narayan & Others. Raajakumara released in 2017 and the movie is directed by Santhosh Ananddram. and produced by Vijay Kiragandur. The music for the movie is composed by V. Harikrishna. Yaarivanu Kannadadavanu lyrics in Kannada and English is given below.

ಯಾರಿವನು ಕನ್ನಡದವನು ಹಾಡಿನ ಸಾಹಿತ್ಯ ಬರೆದವರು ಸಂತೋಷ್ ಆನಂದ್ರಾಮ್ ರವರು ಹಾಗು ಈ ಹಾಡನ್ನು ಹಾಡಿದವರು ಶಶಾಂಕ್ ಶೇಷಾದ್ರಿ ರವರು. ಈ ಹಾಡು ೨೦೧೭ ಬಿಡುಗಡೆಯಾದ ಪುನೀತ್ ರಾಜಕುಮಾರ್, ಪ್ರಿಯ ಆನಂದ್, ಅನಂತ್ ನಾಗ್, ಶರತ್ ಕುಮಾರ್, ಪ್ರಕಾಶ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಹೊನ್ನವಳ್ಳಿ ಕೃಷ್ಣ, & ಭಾರ್ಗವಿ ನಾರಾಯಣ್ ಅವರು ನಟಿಸಿದ ರಾಜಕುಮಾರ ಚಿತ್ರದ ಹಾಡಾಗಿದೆ. ಯಾರಿವನು ಕನ್ನಡದವನು ಹಾಡಿಗೆ ಸಂಗೀತ ಕೊಟ್ಟವರು ವಿ. ಹರಿಕೃಷ್ಣ ರವರು. ರಾಜಕುಮಾರ ಚಿತ್ರ ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕರು ವಿಜಯ್ ಕಿರಗಂದೂರ್.

  • ಹಾಡು: ಯಾರಿವನು ಕನ್ನಡದವನು
  • ಚಿತ್ರ: ರಾಜಕುಮಾರ (೨೦೧೭)
  • ನಿರ್ದೇಶಕ: ಸಂತೋಷ್ ಆನಂದ್ರಾಮ್
  • ನಿರ್ಮಾಪಕ: ವಿಜಯ್ ಕಿರಗಂದೂರ್
  • ಸಂಗೀತ: ವಿ. ಹರಿಕೃಷ್ಣ

Yaarivanu Kannadadavanu lyrics in Kannada

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು…

ಯಾರಿವನು ಜೆಂಟಲ್ ಮ್ಯಾನು
ಯಾರಿವನು ಲೋಡೆಡ್ ಗನ್ನು
ಯಾರಿವನು ಕೋಹಿನೂರ್ ಜೆಮ್ಮು
ಅಣ್ಣಾವ್ರ ಫ್ಯಾನು …

ದ  ಸೋಲ್ ಈಸ್ ಪ್ಯೂರೆಸ್ಟ್
ಹಾರ್ಟ್ ಈಸ್ ಎವರೆಸ್ಟ್
ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್…

ಹಿ ಈಸ್ ದ  ಕೂಲೆಸ್ಟ್
ತುಂಬಾ ಡಿಯರೆಸ್ಟ್
ಒನ್  ಅಂಡ್ ಓನ್ಲಿ  ಪವರ್ ಸ್ಟಾರ್…

ಬೆಲೆ ಕಟ್ಟಲಾಗದ  ಬೆಟ್ಟದ ಹೂವು…

ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್… [2x]

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು…

ತುಂಬಾ ಡೌನ್ ಟು  ಅರ್ತು
ಪ್ರೀತ್ಸೊರ ಸ್ವತ್ತು
ಸ್ಟಾರು  ಬೈ ಬರ್ತು
ಸಿಂಪಲ್ಲು  ಈ ಮುತ್ತು …
ಅಪ್ಪು ಸ್ವೀಟು  ಹಾಟು
ಫ್ಯಾನ್ಸು  ಹಾರ್ಟು  ಬೀಟು
ಅಭಿಮಾನ ನಿನ್ನ ರೂಟು
ಅಭಿಮಾನಿಗೆ ಸಲ್ಯೂಟು

ಯಾರೇ ಇರಲಿ ಯಾರೇ ಬರಲಿ
ನಿನ್ನ ರೇಂಜಿಗೆ  ಯಾರಿಲ್ಲ…
ಗೆಲುವೆ ಬರಲಿ ಸೋಲೇ  ಬರಲಿ
ಆ ಸ್ಮೈಲ್-ಲಿ ಚೇಂಜೆ  ಇಲ್ಲ…

ಬೆಲೆ ಕಟ್ಟಲಾಗದ  ಬೆಟ್ಟದ ಹೂವು…

ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್… [2x]

ಆಲ್ವೇಸ್ ಬ್ರೇಕಿಂಗ್ ನ್ಯೂಸು
ಹೀ  ಈಸ್ ಬಿಂದಾಸು …
ಬಾಲ್ಕನಿ ಟು  ಗಾಂಧಿ ಕ್ಲಾಸು
ಹೀ  ಈಸ್ ಪಬ್ಲಿಕ್ ಚಾಯ್ಸು  …

ಫೋರ್ಸ್ ಲಿ ಪವರ್ ಹೌಸು
10,000 ವ್ಯಾಟ್ಸ್ಸ್…
ಎದೆಯಲ್ಲಿ ತುಂಬಿದೆ ಗಟ್ಸ್ -ಉ
ಎದುರಾಳಿಗೆ  ನರ್ವಸ್ಸು …

ಎಲ್ಲೆ ಇರಲಿ, ಹೇಗೆ ಇರಲಿ
ಮುಖದಲಿ ರಾಜನ ವರ್ಚಸ್ಸು…
ನಗು-ನಗುತ ನಲಿ ಏನೇ ಆಗಲಿ
ಕರುನಾಡಿಗೆ ನೀನೇ ಅರಸು…

ಬೆಲೆ ಕಟ್ಟಲಾಗದ  ಬೆಟ್ಟದ ಹೂವು…

ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್… [2x]

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು…

Yaarivanu Kannadadavanu lyrics in English

Yaarivanu Kannadadavanu
Yaarivanu Nammooravanu
Yaarivanu Nammane Maganu
Bandre Thoofanu…

Yaarivanu Gentleman-u
Yaarivanu Loaded Gun-u
Yaarivanu Kohinoor Gem-u
Annavra Fan-u

The Soul Is Purest
Heart Is Everest
Twinkle Twinkle Little Star
He Is The Coolest
Thumba Dearest
One And Only Power Star

Bele Kattalaagadha Bettada Hoovu…

He Is Mr Perfect
Rajara Raja Respect… [2x]

Yaarivanu Kannadadavanu
Yaarivanu Nammooravanu
Yaarivanu Nammane Maganu
Bandre Thoofanu…

Thumba Down To Earth-u
Preethsora Swatth-u…
Star-u By Birth-u
Simple-u Ee Muthu-u…
Appu Sweet-u Heart-u
Fans-e Heart-u Beat-u…
Abhimana Ninna Route-u
Abhimanige Salute-u…

Yaare Irali, Yaare Barali
Ninna Range-ige Yaarilla…
Geluve Barali, Sole Barali
Aa Smile-ali Change-e Illa…

Bele Kattalaagadha Bettada Hoovu…

He Is Mr. Perfect
Rajara Raja Respect… [2x]

Always Breaking News-u
He Is Bindass-u…
Balcony To Gandhi Class-u
He Is Public Choice-u…
Force Ali Power House-u
10,000 Watts-u…
Edheyalli Thumbide Gutts-u
Yedhuraalige Nervous-u…

Elle Irali, Hege Irali
Mukhadali Rajana Varchassu…
Nagu-nagutha Nali Ene Aagali
Karunaadige Neene Arasu

Bele Kattalaagadha Bettada Hoovu..

He Is Mr Perfect
Rajara Raja Respect… [2x]

Yaarivanu Kannadadavanu
Yaarivanu Nammooravanu
Yaarivanu Nammane Maganu
Bandre Thoofanu

More Raajakumara songs lyrics

  1. Appu Dance lyrics
  2. Bombe helutaite lyrics in Kannada
  3. Saagaradha Alegu Lyrics
  4. Yaakingagidhe lyrics

Listen to the Album on

Song Details