Home Blog Page 36

Andavo Andavu Kannada Naadu Lyrics – ಅಂದವೋ ಅಂದವು ಕನ್ನಡ ನಾಡು

Andavo Andavu Kannada Naadu Lyrics are penned by Hamsalekha. The song is sung by K. J. Yesudas & K. S. Chithra. Andavo Andavu Kannada Naadu lyrics are from the movie Mallige Hoove starring Ambarish, Rupini, Shashikumar, Priyanka, Sangram Singh & Others. Mallige Hoove released in 1992 and the movie is directed by Raj Kishor. and produced by S. V. Rajendra Singh Babu. The music for the movie is composed by Hamsalekha. Andavo andavu kannada naadu lyrics in Kannada and English is given below.

ಅಂದವೋ ಅಂದವು ಕನ್ನಡ ನಾಡು ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ಹಾಗು ಈ ಹಾಡನ್ನು ಹಾಡಿದವರು ಕೆ ಜೆ ಯೇಸುದಾಸ್ ಮತ್ತು ಕೆ ಎಸ್ ಚಿತ್ರ. ಈ ಹಾಡು 1992 ಬಿಡುಗಡೆಯಾದ ಅಂಬರೀಷ್, ರೂಪಿಣಿ, ಶಶಿಕುಮಾರ್, ಪ್ರಿಯಾಂಕಾ, & ಸಂಗ್ರಾಮ್ ಸಿಂಗ್ ಅವರು ನಟಿಸಿದ ಮಲ್ಲಿಗೆ ಹೂವೆ  ಚಿತ್ರದ ಹಾಡಾಗಿದೆ. ಮಲೆನಾಡ ಮೇಲೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಮಲ್ಲಿಗೆ ಹೂವೆ ಚಿತ್ರ ನಿರ್ದೇಶಿಸಿದವರು ರಾಜ್ ಕಿಶೋರ್ ಮತ್ತು ನಿರ್ಮಾಪಕರು ಎಸ. ವಿ. ರಾಜೇಂದ್ರ ಸಿಂಗ್ ಬಾಬು.

  • ಹಾಡು: ಅಂದವೋ ಅಂದವು ಕನ್ನಡ ನಾಡು
  • ಚಿತ್ರ: ಮಲ್ಲಿಗೆ ಹೂವೆ(೧೯೯೨)
  • ನಿರ್ದೇಶಕ: ರಾಜ್ ಕಿಶೋರ್
  • ನಿರ್ಮಾಪಕ: ಎಸ.ವಿ. ರಾಜೇಂದ್ರ ಸಿಂಗ್ ಬಾಬು
  • ಸಂಗೀತ: ಹಂಸಲೇಖ

Andavo Andavu Kannada Naadu Lyrics in Kannada

ಅಂದವೋ ಅಂದವು ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯ ಗೂಡು
ನನ್ನ ಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು, ನನ್ನ ಮನೆಯ ಅಂಗಳದಲ್ಲಿ
ಕಸ್ತೂರಿ ಮೆರೆವಳು, ನನ್ನ ಮಡದಿ ಮಲ್ಲಿಗೆಯಲ್ಲಿ

ಅಂದವೋ ಅಂದವು ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು

ನನ್ನ ಮನೆಯ ಮುಂದೆ ಸಹ್ಯಾದ್ರಿ ಗಿರಿಯ ಹಿಂದೆ
ದಿನವು ನೂರು ಶಶಿಯು ಹುಟ್ಟಿ ಬಂದರೂ
ನನ್ನ ರತಿಯ ಮೊಗವ ಮರೆಮಾಚದಂತ ನಗುವ
ಅವನೆಂದು ತಾರಲಿಲ್ಲವೇ ಪ್ರಿಯೇ

ನನ್ನ ಕಣ್ಣ ಮುಂದೆ ಮರಗಿಡದ ಮಂದೆ ಮಂದೆ
ಕೋಟಿ ಪಕ್ಷಿ ಕೂಗು ಕೇಳಿ ಬಂದರೂ
ನನ್ನ ಚೆಲುವೆ ಹಾಡು ಅನುರಾಗದಿಂದ ನೋಡು
ಆ ರಾಗ ನೋಟ ಕಾಣದೇ ಪ್ರಿಯೇ
ಸಹ್ಯಾದ್ರಿ ಕಾಯ್ವಳು, ನನ್ನ ಮನೆಯ ಕರುಣೆಯಮೇಲೆ
ಆಗುಂಬೆ ನಗುವಳು, ನನ್ನ ಮಡದಿ ನೊಸಲಿನ ಮೇಲೆ

ಅಂದವೋ ಅಂದವು ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು

ನಾಳೆಗಿಂತ ಇಂದೆ ಸಿಹಿಯಾದ ದಿವಸವಂತೆ
ಇಂದು ನಾಳೆ ಸಿಹಿಯ ಸ್ನೇಹವೆಂಬುದು
ಆಂತರಾಳವೆಂಬ ನೇತ್ರಾವತಿಯ ತುಂಬ
ಈ ಸ್ನೇಹ ಜಲದ ಸೆಲೆಯು ನಿಲ್ಲದೋ

ಉಸಿರು ಎಂಬ ಹಕ್ಕಿ ಇದೆ ಗೂಡಿನಲ್ಲಿ ಸಿಕ್ಕಿ
ಕುಹು ಕುಹು ಎಂದರೇನೆ ಜೀವನ
ಬೆಚ್ಚಗಿರುವ ಮನೆಯ ತನ್ನ ಇಚ್ಚೆಯರಿವ ಸತಿಯ
ಸವಿ ಪ್ರೇಮ ದೊರೆತ ಬಾಳು ಧನ್ಯವೋ
ಈ ನಾಡು ನುಡಿಯಿದು, ನನಗೆ ಎಂದೂ ಕೋಟಿ ರುಪಾಯಿ
ಈ ಬಾಳ ಗುಡಿಯಲಿ, ನಿಜದ ಮುಂದೆ ನಾನು ಸಿಪಾಯಿ

ಅಂದವೋ ಅಂದವು ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯ ಗೂಡು
ನನ್ನ ಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು, ನನ್ನ ಮನೆಯ ಅಂಗಳದಲ್ಲಿ
ಕಸ್ತೂರಿ ಮೆರೆವಳು, ನನ್ನ ಮಡದಿ ಮಲ್ಲಿಗೆಯಲ್

Andavo Andavu Kannada Naadu lyrics in English

Andavo Andavo Kannada Naadu
Nanna Goodu Allide Nodu
Chandavo Chandavo Nannaya Goodu
Nanna Haadu Allide Nodu
Kaveri Harivalu Nanna Maneya Angaladalli
Kasthoori Merevali Nanna Madadi Malligeyalli

Andavo Andavo Kannada Naadu
Nanna Goodu Allide Nodu

Nanna Maneya Munde Sahyadri Giriya Hinde
Dinavu Nooru Shashiyu Hutti Bandaru
Nanna Rathiya Mogava Mare Maachadantha
Naguva Avanendu Thaaralillave Priye

Nanna Kanna Munde Mara Gidada Mande Mande
Koti Pakshi Koogu Keli Bandaroo
Nanna Cheluve Haadu Anuraagadinda Nodu
Aa Raaga Nota Kanade Priye
Sahyaadri Kaayvalu Nanna Maneya Karuneya Mele
Aagumbe Naguvalu Nanna Madadi Nosavina Vele

Andavo Andavo Kannada Naadu
Nanna Goodu Allide Nodu

Nalegintha Inde Sihiyaada Divasavanthe
Indu Naale Sihiya Snehavembudu
Antharaalavemba Nethravathiya Thumba
Ee Sneha Jalada Seleyu Nillado

Usiru Emba Hakki Yede Goodinalli Sikki
Koohoo Koohoo Yendarene Jeevana
Bechchagiruva Maneya Thanna Ichche Ariva Sathiya
Savi Prema Doretha Baalu Dhanyavo
Ee Naadu Nudi Idu Nanage Yendu Koti Rupaayi
Ee Baala Gudiyali Nijada Munde Naanu Sipaayi

Andavo Andavo Kannada Naadu
Nanna Goodu Allide Nodu
Chandavo Chandavo Nannaya Goodu
Nanna Haadu Allide Nodu
Kaveri Harivalu Nanna Maneya Angaladalli
Kasthoori Merevali Nanna Madadi Malligeyalli

Andavo Andavo Kannada Naadu
Nanna Goodu Allide Nodu

More from Mallige Hoove

  1. Malenada Mele Mugila Maale Lyrics

Similar Songs lyrics: Kannada Rajyotsava songs lyrics

Song Details

Kannada Honnudi Deviyanu Lyrics – ಕನ್ನಡ ಹೊನ್ನುಡಿ ದೇವಿಯನ್ನು

Kannada Honnudi Deviyanu Lyrics are penned by Chi Udayashankar. The song is sung by S. P. Balasubrahmanyam. Kannada Honnudi Deviyanu lyrics are from the movie Ondu Cinema Kathe starring Ananth Nag, Anjana, Abhilasha, Mukhyamantri Chandru, Ramesh Bha, M. S. Umesh & Others. Ondu Cinema Kathe released in 1992 and the movie is directed by Phani Ramachandra. and produced by Phani Ramachandra. The music for the movie is composed by Rajan-nagendra. Kannada Honnudi Deviyanu lyrics in Kannada and English is given below.

ಕನ್ನಡ ಹೊನ್ನುಡಿ ದೇವಿಯನ್ನು ಹಾಡಿನ ಸಾಹಿತ್ಯ ಬರೆದವರು ಚಿ ಉದಯಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅನಂತ್ ನಾಗ್,ಅಂಜನಾ, ಅಭಿಲಾಷ, ಮುಖ್ಯಮಂತ್ರಿ ಚಂದ್ರು, ರಮೇಶ್, & ಎಂ. ಎಸ್. ಉಮೇಶ್ ಅವರು ನಟಿಸಿದ ಒಂದು ಸಿನಿಮಾ ಕಥೆ ಚಿತ್ರದ ಹಾಡಾಗಿದೆ. ಕನ್ನಡ ಹೊನ್ನುಡಿ ದೇವಿಯನ್ನು ಹಾಡಿಗೆ ಸಂಗೀತ ಕೊಟ್ಟವರು ರಾಜನ್-ನಾಗೇಂದ್ರ ರವರು. ಒಂದು ಸಿನಿಮಾ ಕಥೆ ಚಿತ್ರ ನಿರ್ದೇಶಿಸಿದವರು ರಾಮಚಂದ್ರ ಮತ್ತು ನಿರ್ಮಾಪಕರು ರಾಮಚಂದ್ರ.

  • ಹಾಡು: ಕನ್ನಡ ಹೊನ್ನುಡಿ ದೇವಿಯನ್ನು
  • ಚಿತ್ರ: ಒಂದು ಸಿನಿಮಾ ಕಥೆ (೧೯೯೨)
  • ನಿರ್ದೇಶಕ: ರಾಮಚಂದ್ರ
  • ನಿರ್ಮಾಪಕ: ರಾಮಚಂದ್ರ
  • ಸಂಗೀತ: ರಾಜನ್-ನಾಗೇಂದ್ರ

Kannada Honnudi Deviyanu lyrics in Kannada

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ…{2x}

ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ…{2x}

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಬೆಳ್ಳಿ ತೆರೆಯ ಮೊದಲ ಸಾಹಿತಿ
ಬೆಳ್ಳಾವೆಯವರಿಗೆ ವಂದಿಸುವೆ
ಬೆಳ್ಳಿ ಮೋಡದಿ ಖ್ಯಾತಿಯ ಪಡೆದ
ತ್ರಿವೇಣಿಗೆ ತಲೆ ಬಾಗಿಸುವೆ

ಬಂಗಾರದ ಮನುಷ್ಯ ರಾಮರಾಯರ
ಎಂದೂ ನಾನು ಧ್ಯಾನಿಸುವೆ
ಭೂತಯ್ಯನ ಪಾತ್ರವ ಸೃಷ್ಠಿಸಿದ
ಗೊರೂರರನ್ನು ಗೌರವಿಸುವೆ
ನಾನೂ ಅವರಂತೆ ಶಾಶ್ವತ ಹೆಸರನು
ಪಡೆವ ಶಕ್ತಿಯ ನೀಡೆಂದು

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ…{2x}

ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ…{2x}

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಚಿತ್ರಕಥೆ ಬರೆದ ಪುಟ್ಟಣ್ಣನವರು
ರಾಷ್ಟ್ರ ಖ್ಯಾತಿಯ ಪಡೆದಂತೆ
ಭಕ್ತ ಕುಂಬಾರದಿ ಹುಣಸೂರರು
ಭಕ್ತಿ ಭಾವದಿ ಮೆರೆದಂತೆ

ನಂಜುಂಡಿ ಕಲ್ಯಾಣದ ಉದಯಶಂಕರರು
ನೂತನ ದಾಖಲೆ ಬರೆದಂತೆ
ಪ್ರೇಮಲೋಕದ ಹಂಸಲೇಖರು
ಯುವಜನ ಮನವನು ಸೆಳೆದಂತೆ
ನಾನೂ ಅವರಂತೆ ಶಾಶ್ವತ ಹೆಸರನು
ಪಡೆವ ಶಕ್ತಿಯ ನೀಡೆಂದು

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ…{2x}

ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ…{2x}

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

Kannada Honnudi Deviyanu lyrics in English

Kannada Honnudi Deviyanu
Naa Poojisuve Aaradhisuve
Kannada Honnudi Deviyanu
Naa Poojisuve Aaradhisuve
Kannada Dindima Baarisuve
Yendu Bareyuthe Baaluve
Kannada Dindima Barisuve
Yendu Bareyuthe Baaluve
Kannada Honnudi Deviyanu
Naa Poojisuve Aaradhisuve

Belli Thereya Modala Saahithi
Bellaveyavarige Vandisuve
Belli Modadi Khyathiya Padeda
Thrivenige Thale Baagisuve
Bangarada Manushya Ramarayara
Yendu Naanu Dhyanisuve
Boothayyana Paathrava Srushtisida
Gorurarannu Gowravisuve
Naanu Avaranthe Shashwatha Hesarannu
Padeva Shakthiya Needendu

Kannada Honnudi Deviyanu
Naa Poojisuve Aaradhisuve
Kannada Honnudi Deviyanu
Naa Poojisuve Aaradhisuve
Kannada Dindima Baarisuve
Yendu Bareyuthe Baluve
Kannada Dindima Baarisuve
Yendu Bareyuthe Baluve
Kannada Honnudi Deviyanu
Naa Poojisuve Aaradhisuve

Chitra Kathe Bareda Puttannanavaru
Rashtra Khyathiya Padedanthe
Baktha Kumbaradi Hoonasooraru
Bhakthi Bhavadi Meredanthe
Nanjundi Kalyanada Udaya Shankararu
Noothana Dhaakhale Baredanthe
Premalokada Hamsalekharu
Yuva Jana Mana Seledanthe
Naanu Avaranthe Shashwatha Hesarannu
Padeva Shakthiya Needendu

Kannada Honnudi Deviyanu
Naa Poojisuve Aaradhisuve
Kannada Honnudi Deviyanu
Naa Poojisuve Aaradhisuve
Kannada Dindima Barisuve
Yendu Bareyuthe Baluve
Kannada Dindima Barisuve
Yendu Bareyuthe Baluve

Kannada Honnudi Deviyanu
Naa Poojisuve Aaradhisuve

Similar Songs Lyrics

  1. Ide nadu ide bhashe Lyrics
  2. Karunada Thayi Sada Chinmayi Lyrics
  3. More Kannada Rajyotsava songs Lyrics

More Ondu Cinema Kathe Songs Lyrics

  1. Olavina Prema Gange Lyrics

Song Details

Nanna Mannidu Kannada Mannu Lyrics – ನನ್ನ ಮಣ್ಣಿದು ಕನ್ನಡ ಮಣ್ಣು

Nanna mannidu Kannada mannu song Lyrics are penned by S. Narayana. The song is sung by Shankar Mahadevan. Nanna mannidu Kannada mannu song lyrics are from the movie Veera Parampare starring Ambarish, Sudeep, Aindritha Rai, Vijayalakshmi Singh & Others. Veera Parampare released in 2010 and the movie is directed by S. Narayan. and produced by S. Narayan. The music for the movie is composed by S. Narayan. Thangaaliyalli Teli Hode lyrics in Kannada and English is given below.

ನನ್ನ ಮಣ್ಣಿದು ಕನ್ನಡ ಮಣ್ಣು ಹಾಡಿನ ಸಾಹಿತ್ಯ ಬರೆದವರು ಎಸ್. ನಾರಾಯಣ್ ಹಾಗು ಈ ಹಾಡನ್ನು ಹಾಡಿದವರುಶಂಕರ್ ಮಹಾದೇವನ್. ಈ ಹಾಡು ೨೦೧೦ ಬಿಡುಗಡೆಯಾದ ಅಂಬರೀಷ್, ಸುದೀಪ್, ಐಂದ್ರಿತಾ ರಾಯ್ & ವಿಜಯಲಕ್ಷ್ಮಿ ಅವರು ನಟಿಸಿದ ವೀರ ಪರಂಪರೆ  ಚಿತ್ರದ ಹಾಡಾಗಿದೆ. ನನ್ನ ಮಣ್ಣಿದು ಹಾಡಿಗೆ ಸಂಗೀತ ಕೊಟ್ಟವರು ಎಸ್. ನಾರಾಯಣ್ ರವರು. ವೀರ ಪರಂಪರೆ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ಎಸ್. ನಾರಾಯಣ್.

  • ಹಾಡು:ನನ್ನ ಮಣ್ಣಿದು ಕನ್ನಡ ಮಣ್ಣು
  • ಚಿತ್ರ: ವೀರ ಪರಂಪರೆ (೨೦೧೦)
  • ನಿರ್ದೇಶಕ: ಎಸ್. ನಾರಾಯಣ್
  • ನಿರ್ಮಾಪಕ: ಎಸ್. ನಾರಾಯಣ್
  • ಸಂಗೀತ: ಎಸ್. ನಾರಾಯಣ್

Nanna Mannidu Kannada Mannu Lyrics in Kannada:

ನನ್ನ ಮಣ್ಣಿದು ನನ್ನ ಮಣ್ಣಿದು
ನನ್ನ ಮಣ್ಣಿದು ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೋ ಮಣ್ಣು
ದಮಣಿ ದಮಣಿಯಲ್ಲಿ ನರ್ತಿಸೋ ಮಣ್ಣು
ವಿಶ್ವಮಾನವದಿ ಸಾರಿದ ಮಣ್ಣು
ಕನ್ನಡದಿ.. ಈ ಪುಣ್ಯವತಿ..
ನನ್ನಡೆದ ಸೌಭಾಗ್ಯವತಿ…2x

ಕನ್ನಡ ಕವಿಗಳ ಸಾಲುಗಳು
ನಿನ್ನ ಕಣ್ಣಿಗೆ ಕಾಡಿಗೆಯು
ಜ್ಞಾನ ಪೀಠದ ಗೌರವವೂ
ತಾಯೆ ನಿನಗೆ ಸಿಂಧೂರವು

ಜನಪದ ಕಲೆಗಳ ಸಿಂಚನವೇ
ಕನ್ನಡಾಂಬೆಯ ಕೈಬಳೆಯು
ಮನುಕುಲ ಮೆಚ್ಚುವ ನಾಟ್ಯಕಲೆ
ಅವಳ ಕಾಲ್ಗಳಿಗೆ ಅರ್ಪುಗೆಯು

ಮಲೆನಾಡ ಹಸಿರಸಿರಿ
ನಿನ್ನ ಒಡಲಿಗೆ ಉಡುಗೆಗಳು
ಶಿಲ್ಪಿಗಳ ಶಿಲ್ಪಕಲೆ
ಮಾತೇ ನಿನಗೆ ಒಡವೆಗಳು

ಕ್ಷಮಿಸುವಾ ಮನುಜನೆ ಕನ್ನಡ ಮಣ್ಣಲಿ
ಸ್ವರ್ಗವಾ ಕಾಣುವೆ ನನ್ನ ಈ ಮಣ್ಣಲಿ
ಪುಣ್ಯದ ಮಣ್ಣಲಿ

ನನ್ನ ಮಣ್ಣಿದು, ನನ್ನ ಮಣ್ಣಿದು

ಹೋ ಸುಂದರ ಅರಣ್ಯ ಡಾಮಗಳು
ಕನ್ನಡಾಂಬೆಯ ಕೇಶಗಳು
ನೇಗಿಲ ಯೋಗಿಯ ಬೆಳೆಯಲ್ಲ
ಅವಳ ಮುಡಿಗೆ ಕುಸುಮಗಳು

ಹರಿಯುವ ನದಿಯ ನೀರೆಲ್ಲ
ಅವಳ ಎದೆಯ ಅಮೃತವೂ
ಧುಮುಕುವ ಜೋಗದ ಸಿರಿಯೆಲ್ಲಿ
ತುಂಬಿದೆ ನಗೆಯ ನರ್ತನವು

ಈ ನಾಡ ಶ್ರೀಗಂಧ ಕನ್ನಡಾಂಬೆಯ ಮಾಂಗಲ್ಯ
ಕೋಲಾರ ಕೈವಾರ ವೊಲೇ ಜುಮಿಕಿ ಮೂಗುತಿಯು

ಇದ್ದರೆ ಬದುಕುನಿ ನನ್ನ ಈ ಮಣ್ಣಲಿ
ಮಡಿದರೆ ಹೆಮ್ಮೆಯೇ ಕನ್ನಡ ಮಣ್ಣಲಿ
ಧರ್ಮದ ತೌರಲಿ

ಕನ್ನಡ ಮಣ್ಣನು ರಕ್ಷಿಸಲು
ನೆತ್ತರವನ್ನೇ ಹರಿಸಿದರು
ಈ ಕನ್ನಡ ತಾಯಿಯ ಮಡಿಲಲ್ಲಿ
ವೀರ ಮರಣವ ಹೊಂದಿದರು

ನೆಲ ಜಲ ರಕ್ಷಣೆ ಕಾಯಕತೆ
ಹಗಲಿರುಳು ಎನ್ನದೆ ಶ್ರಮಿಸಿದರು
ಲಾಠಿ ಬೂಟಿನ ಒದೆ ತಿಂದು
ಶತ್ರುಗಳೆದೆಯ ಮೆಟ್ಟಿದರು

ಉಪವಾಸ ಸೆರೆವಾಸ
ಎದೆಗುಂದದೆ ಮುನ್ನಗಿದರು
ಅವಮಾನ ಅದೇ ಬಹುಮಾನ
ಎಂದರು ಕನ್ನಡ ಸಿಂಹಗಳು

ಅಳಿದರು ಕನ್ನಡ ಉಳಿದರು ಕನ್ನಡ
ಎದೆಯನ್ನೇ ಸೀಳುನಿ ಹರಿವುದು ಕನ್ನಡ
ಬೋರ್ಗರೆಯುದು ಕನ್ನಡ

ನನ್ನ ಮಣ್ಣಿದು ನನ್ನ ಮಣ್ಣಿದು
ನನ್ನ ಮಣ್ಣಿದು ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೋ ಮಣ್ಣು
ದಮಣಿ ದಮಣಿಯಲ್ಲಿ ನರ್ತಿಸೋ ಮಣ್ಣು
ವಿಶ್ವಮಾನವದಿ ಸಾರಿದ ಮಣ್ಣು
ಕನ್ನಡದಿ.. ಈ ಪುಣ್ಯವತಿ..
ನನ್ನಡೆದ ಸೌಭಾಗ್ಯವತಿ

Nanna Mannidu Kannada Mannu Lyrics in English

Nanna Mannidu Nanna Mannidu
Nanna Mannidu Kannada Mannu
Nannusiralli Kampiso Mannu
Damani Damaniyali Nartiso Mannu
Vishwamaanavadi Saarida Mannu
Kannadadhi.. Ee Punyavathi..
Nannadeda Soubhagyavathi…2x

Kannada Kavigala Saalugalu
Ninna Kannige Kaadigeyu
Gyanya Peethada Gouravavu
Thaye Ninage Sidhooravu

Janapada Kalegala Sinchanave
Kannadaambeya Kaibaleyu
Manukula Mecchuva Naatyakale
Avala Kalgalige Arpuvevu

Malenaada Hasirasiri
Ninna Odalige Udugegalu
Shilpigala Shilpakale
Maate Ninna Odavegalu

Kshamisuve Manujane Kannada Mannali
Swargava Kaanuve Nanna E Mannali
Punnyada Mannali

Nanna Mannidu Nanna Mannidu

Ho Sundara Aranya Damagalu
Kannadaambeya Keshagalu
Negila Yogiya Beleyalla
Avala Madige Kusumagalu

Hariyuva Nadiya Neerella
Avala Edeya Amrutavu
Dhumukuva Jogada Siriyalla
Tumbida Nageya Nartanavu

Ee Nada Sreegandha Kannadambeya Mangalya
Kolara Kavyara Mole Jumuki Moogutiyu

Iddare Badukuni Nanna E Mannali
Madidare Hemmeya Kannada Mannali
Dharmada Thavarali

Kannada Mannanu Rakshisalu
Nettharavanne Harisidaru
E Kannada Thayiya Madilalli
Veera Maranava Hondidaru

Nela Jala Rakshane Kaayakate
Hagalirul Ennade Shramisidaru
Laathi Bootina Ode Thindu
Shatrugaledeya Mettidaru

Upavasa Serevasa
Edegundade Munnugidaru
Avamaana Ade Bahumaana
Endaru Kannada Simhagalu

Alidaru Kannada Ulidaru Kannada
Edeyanne Seelini Harivudu Kannada
Borgareyudu Kannada

Nanna Mannidu Nanna Mannidu
Nanna Mannidu Kannada Mannu
Nannusiralli Kampiso Mannu
Damani Damaniyali Nartiso Mannu
Vishwamaanavadi Saarida Mannu
Kannadadhi.. Ee Punyavathi..
Nannadeda Soubhagyavathi

Similar Songs Lyrics: Here

More Veera Parampare Songs Lyrics

  1. Thangaaliyalli Teli Hode Lyrics
  2. Ayyayyo Ishta Ivanu Lyrics

Song Details

Jaya Hai Kannada Thaye Lyrics – ಜಯ ಹೇ ಕನ್ನಡ ತಾಯೆ

Jaya hai Kannada thaye song lyrics are penned by H.S. Venkateshamurthy and the song is sung by Vijay Prakash & M.D. Pallavi. The song is composed by the famous Grammy Winner Ricky Kej.

Jaya Hai Kannada Thaye lyrics in Kannada:

ಹರಿ ನೂರಿದ್ದರು ಮರವೊಂದೇ
ಬಂದವರಿಗೆ ಆಸರೆ ನೆರಳು

ನಡೆ ನುಡಿ ರೀತಿಗಳೆಷ್ಟೇ
ಇದ್ದರು ಒಂದೇ ಒಳಗಿನ ಹುರುಳು
ಪಂಪ ಬಸವ ಕವಿ ಕುಮಾರವ್ಯಾಸರ
ಕಾವ್ಯದ ಉಸಿರೊಂದೇ

ಹಸುರಿನ ವೈಖರಿ ಸಾವಿರವಿದ್ದರೂ
ಧರಿಸುವ ಬಸಿರೊಂದೇ

ಜಯ ಹೇ ಕನ್ನಡ ತಾಯೆ
ಜಯ ಹೇ ಕನ್ನಡ ತಾಯೆ
ಜಯ ಹೇ ಕನ್ನಡ ತಾಯೆ
ಜಯ ಹೇ ಕನ್ನಡ ತಾಯೆ

ಕಾಮನ ಬಿಲ್ಲಿ ನಾಡು
ನಾ ನಾ ಬಲುಕಿನ ಹಾಡು
ಹಲವಿದ್ದರೂ ಒಲವೊಂದೆ
ಎನ್ನುವ ನಮ್ಮೊಲವಿನ ಕರುನಾಡು…2x

ಜಯ ಹೇ ಕನ್ನಡ ತಾಯೆ
ಜಯ ಹೇ ಕನ್ನಡ ತಾಯೆ
ಜಯ ಹೇ ಕನ್ನಡ ತಾಯೆ
ಜಯ ಹೇ ಕನ್ನಡ ತಾಯೆ

Jaya Hai Kannada Thaye lyrics in English:

Hari Nooriddaru Maravonde
Bandavarige Aasare Neralu

Nade Nudi Reetigaleshte
Iddaru Onde Olagina Hurulu
Pampa Basava Kavi Kumaravyaasara
Kaavyada Usironge

Hasurina Vaikhari Saaviraviddaru
Dharisuva Basironde

Jaya Hai Kannada Thaye
Jaya Hai Kannada Thaye
Jaya Hai Kannada Thaye
Jaya Hai Kannada Thaye

Kaamana Billi Naadu
Na Na Balukina Haadu
Halaviddaru Olavonde
Ennuva Nammolavina Karunadu…2x

Jaya Hai Kannada Thaye
Jaya Hai Kannada Thaye
Jaya Hai Kannada Thaye
Jaya Hai Kannada Thaye

Video Link: Here

Similar Kannada Songs Lyrics: Here

Naavaduva Nudiye Kannada Nudi Lyrics – ನಾವಾಡುವ ನುಡಿಯೇ ಕನ್ನಡ ನುಡಿ

Naavaduva Nudiye Kannada Nudi Lyrics are penned by Udaya Shankar. The song is sung by P.b. Srinivas. Naavaduva Nudiye Kannada Nudi lyrics are from the movie Gandhada Gudi starring Dr Rajkumar, Kalpana, Vishnuvardhan, Narasimharaju, H Ramachandra Shastry, Malur Sonnappa, Ananda Shekar, Prabhakar, Zaviyar, Cheluvaraju, Abdul Ajeez. Gandhada Gudi released in 1973 and the movie is directed by Vijay. and produced by M P Shankar. The music for the movie is composed by Rajan-nagendra. Naavaduva Nudiye Kannada Nudi lyrics in Kannada and English is given below.

ನಾವಾಡುವ ನುಡಿಯೇ ಕನ್ನಡ ನುಡಿ ಹಾಡಿನ ಸಾಹಿತ್ಯ ಬರೆದವರು ಉದಯ ಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಬಿ. ಶ್ರೀನಿವಾಸ್ ರವರು. ಈ ಹಾಡು ೧೯೭೩ ಬಿಡುಗಡೆಯಾದ ರಾಜಕುಮಾರ್, ವಿಷ್ಣುವರ್ಧನ್, ಕಲ್ಪನಾ, ನರಸಿಂಹರಾಜು, ಎಚ್. ರಾಮಚಂದ್ರ ಶಾಸ್ತ್ರೀ, ಮಾಲೂರ್ ಸೊನ್ನಪ್ಪ, ಆನಂದ ಶೇಖರ್, ಪ್ರಭಾಕರ್, ಝವಿಯರ್, ಚೆಲುವರಾಜು, ಅಬ್ದುಲ್ ಅಜೀಜ್ ಅವರು ನಟಿಸಿದ ಗಂಧದ ಗುಡಿ ಚಿತ್ರದ ಹಾಡಾಗಿದೆ. ನಾವಾಡುವ ನುಡಿಯೇ ಕನ್ನಡ ನುಡಿ ಹಾಡಿಗೆ ಸಂಗೀತ ಕೊಟ್ಟವರು ರಾಜನ್-ನಾಗೇಂದ್ರ ರವರು. ಗಂಧದ ಗುಡಿ ಚಿತ್ರ ನಿರ್ದೇಶಿಸಿದವರು ವಿಜಯ್ ಮತ್ತು ನಿರ್ಮಾಪಕರು ಎಂ ಪಿ ಶಂಕರ್.

  • ಹಾಡು: ನಾವಾಡುವ ನುಡಿಯೇ ಕನ್ನಡ ನುಡಿ
  • ಚಿತ್ರ: ಗಂಧದ ಗುಡಿ (೧೯೭೩)
  • ನಿರ್ದೇಶಕ: ವಿಜಯ್
  • ನಿರ್ಮಾಪಕ: ಎಂ ಪಿ ಶಂಕರ್
  • ಸಂಗೀತ: ರಾಜನ್-ನಾಗೇಂದ್ರ

Naavaduva Nudiye Kannada Nudi lyrics in Kannada

ನಾವಾಡುವ ನುಡಿಯೇ ಕನ್ನಡ ನುಡಿ,
ಚಿನ್ನದ ನುಡಿ, ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ,
ಅಂದದ ಗುಡಿ, ಚೆಂದದ ಗುಡಿ

ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ

ಹಸುರಿನ ಬನಸಿರಿಗೇ ಒಲಿದು
ಸೌಂದರ್ಯ ಸರಸ್ವತಿ ಧರೆಗಿಳಿದು

ಹರಿಯುವ ನದಿಯಲಿ ಈಜಾಡಿ
ಹೂಬನದಲಿ ನಲಿಯುತ ಓಲಾಡಿ
ಚೆಲುವಿನ ಬಲೆಯ ಬೀಸಿದಳು
ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ
ಈ ಕಂಗಳು ಮಾಡಿದ ಪುಣ್ಯವೋ
ಓ ಹೊ ಹೋ..ಹಾ..

ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ

ಚಿಮ್ಮುತ ಓಡಿವೆ ಜಿಂಕೆಗಳು
ಕುಣಿದಾಡುತ ನಲಿದಿವೆ ನವಿಲುಗಳು

ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ
ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ
ಈ ಭೂಮಿಗೆ ಇಳಿದ ನಾಕವೋ ಆಹಹಾ… ಹೋ…

ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ

Naavaduva Nudiye Kannada Nudi lyrics in English

Naavaduva Nudiye Kannada Nudi,
Chinnada Nudi, Sirigannada Nudi
Naaviruva Thaanave Gandhada Gudi,
Andada Gudi, Chandada Gudi,Naavaduva Nudiye Kannada Nudi,
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…
Ahaha…Hasirina Banasirige Olidu,
Soundarya Sarasathi Dharegilidu,Hariyuva Nadhiyali Eejadi,
Hoobanadhali Naliyutha Odadi,
Cheluvina Baleya Beesidhalu,
Ee Gandhada Gudiyali Nelesidhalu,
Idu Yaara Thapasina Phalavo,
Ee Kangalu Maadida Punyavo,

Naavaduva Nudiye Kannada Nudi..
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…
Ahaha….

Chimmutha Odive Jinkegalu,
Kunidadutha Nalidive Navilugalu,

Mugilanu Chumbisuvaseyali,
Thoogadutha Nintha Maragalali,
Haaduthive Baanaligalu,
Edeyalli Santhasadha Honalu…
Idu Vanya Mrugagala Lokavu,
Ee Bhoomige Ilida Naakavo,

Naavaduva Nudiye Kannada Nudi,
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…

Naavaduva Nudiye Kannada Nudi,
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…
Ahaha….

Gandhada Gudi song lyrics

  1. Ellu Hogalla Mama Lyrics
  2. Arerere Gini Rama Lyrics
  3. More from Gandhada Gudi songs lyrics

Song Details

Huttidare Kannada Nadalli Lyrics – ಹುಟ್ಟಿದರೆ ಕನ್ನಡ ನಾಡಲ್ಲಿ ಸಾಹಿತ್ಯ

Huttidare Kannada Nadalli Lyrics are penned by Hamsalekha. The song is sung by Dr. Rajkumar. Huttidare Kannada Nadalli lyrics are from the movie Aakasmika starring Dr Rajkumar, Madhavi, Geetha, Vajramuni, Thoogudeepa Srinivas, Umesh, Sundar Raj, Sathish, Avinash. Aakasmika released in 1993 and the movie is directed by T. S. Nagabharana. and produced by S A Govindaraj. The music for the movie is composed by Hamsalekha. Huttidare Kannada Nadalli lyrics in Kannada and English is given below.

ಹುಟ್ಟಿದರೆ ಕನ್ನಡ ನಾಡಲ್ಲಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ರಾಜಕುಮಾರ್ ರವರು. ಈ ಹಾಡು ೧೯೯೩ ಬಿಡುಗಡೆಯಾದ ರಾಜಕುಮಾರ್, ಮಾಧವಿ, ಗೀತಾ, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಉಮೇಶ್, ಸುಂದರ್ ರಾಜ್, ಸತೀಶ್, ಅವಿನಾಶ್ ಅವರು ನಟಿಸಿದ ಆಕಸ್ಮಿಕ ಚಿತ್ರದ ಹಾಡಾಗಿದೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಆಕಸ್ಮಿಕ ಚಿತ್ರ ನಿರ್ದೇಶಿಸಿದವರು ಟಿ. ಎಸ್. ನಾಗಾಭರಣ ಮತ್ತು ನಿರ್ಮಾಪಕರು ಎಸ್ ಎ ಗೋವಿಂದರಾಜ್.

  • ಹಾಡು: ಹುಟ್ಟಿದರೆ ಕನ್ನಡ ನಾಡಲ್ಲಿ
  • ಚಿತ್ರ: ಆಕಸ್ಮಿಕ (೧೯೯೩)
  • ನಿರ್ದೇಶಕ: ಟಿ. ಎಸ್. ನಾಗಾಭರಣ
  • ನಿರ್ಮಾಪಕ: ಎಸ್ ಎ ಗೋವಿಂದರಾಜ್
  • ಸಂಗೀತ: ಹಂಸಲೇಖ

Huttidare Kannada Nadalli lyrics in Kannada

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಟಕಾ ಬಂಡಿ..

ವಿಧಿ ಅಲೆದಡಿಸುವ ಬಂಡಿ…

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…

ಕಾಶೀಲಿ ಸ್ನಾನ ಮಾಡು..
ಕಾಶ್ಮೀರ ಸುತ್ತಿ ನೋಡು…
ಜೋಗದ ಗುಂಡಿ ಒಡೆಯ
ನಾನೆಂದೂ ಕೂಗಿ ಹಾಡು…
ಅಜಂತಾ ಎಲ್ಲೋರನ
ಬಾಳಲ್ಲಿ ಒಮ್ಮೆ ನೋಡು…
ಬಾದಾಮಿ ಐಹೊಳೆಯ
ಚಂದಾ ನಾ ತೂಕ ಮಾಡು…
ಕಲಿಯೋಕೆ ಕೋಟಿ ಬಾಷೆ
ಆಡೋಕೆ ಒಂದೇ ಬಾಷೆ…
ಕನ್ನಡ ಕನ್ನಡ
ಕಸ್ತೂರಿ ಕನ್ನಡಾ…
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಾತಕ ಬಂಡಿ..
ವಿಧಿ ಗುರಿ ತೋರಿಸುವ ಬಂಡಿ…
ದ್ಯಾನಕ್ಕೆ ಭೂಮಿ ಇದು..
ಪ್ರೇಮಕ್ಕೆ ಸ್ವರ್ಗ ಇದು…
ಸ್ನೇಹಕ್ಕೆ ಶಾಲೆ ಇದು..
ಜ್ಞಾನಕ್ಕೆ ಪೀಠ ಇದು…
ಕಾಯಕ್ಕೆ ಕಲ್ಪ ಇದು..
ಶಿಲ್ಪಕ್ಕೆ ಕಲ್ಪ ಇದು…
ನಾಟ್ಯಕ್ಕೆ ನಾಡಿ ಇದು..
ನಾದಾಂತರಂಗವಿದು…
ಕುವೆಂಪು ಬೇಂದ್ರೆ ಇಂದ..
ಕಾರಂತ ಮಾಸ್ತಿ ಇಂದ…
ಧನ್ಯವೀ ಕನ್ನಡ..

ಕಾಗಿನ ಕನ್ನಡಾ…

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ..

ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಟಕಾ ಬಂಡಿ..
ವಿಧಿ ಧದ ಸೇರಿಸುವ ಬಂಡಿ…
ಬಾಳಿನ ಬೆನ್ನು ಹತ್ತಿ..
ನೂರಾರು ಊರು ಸುತ್ತಿ…
ಏನೇನೋ ಕಂಡ ಮೇಲೂ..
ನಮ್ಮೂರೇ ನಮಗೆ ಮೇಲೂ…
ಕೈಲಾಸಂ ಕಂಡ ನಮಗೆ..
ಕೈಲಾಸ ಯಾಕೆ ಬೇಕು…
ದಾಸರ ಕಂಡ ನಮಗೆ..
ವೈಕುಂಟ ಯಾಕೆ ಬೇಕು…
ಮುಂದಿನ ನನ್ನ ಜನ್ಮ..
ಬರದಿಟ್ಟನಂತೆ ಬ್ರಹ್ಮ…
ಇಲ್ಲಿಯೇ ಇಲ್ಲಿಯೇ

ಎಂದಿಗೂ ನಾನ್ ಇಲ್ಲಿಯೇ…

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಟಕಾ ಬಂಡಿ.. ವಿಧಿ ದಡ ಸೇರಿಸುವ ಬಂಡಿ…

Also check these

Jogada Siri Belakinalli Lyrics – ಜೋಗದ ಸಿರಿ ಬೆಳಕಿನಲ್ಲಿ – ನಿತ್ಯೋತ್ಸವ

Baarisu Kannada Dindimava Lyrics – ಬಾರಿಸು ಕನ್ನಡ ಡಿಂಡಿಮವ – ಕುವೆಂಪು

Huttidare Kannada Nadalli lyrics in English

Huttidare Kannada Naadalli Huttabeku
Mettidare Kannada Manna Mettabeku
Badukidu Jataka Bandi
Idu Vidhi Odisuva Bhandi
Badukidu Jataka Bandi
Idu Aledadisuva Bhandi
Huttidare Kannada Nadalli Huttabeku
Mettidare Kannada Manna Mettabeku

Kasili Snana Maadu
Kasmira Sutti Noodu
Joogada Gundi Odeya
Naanendu Koogi Haadu
Ajantha Ellora Na Baalali Omme Noodu
Badami Aihole Ya Chandana Tookamaadu
Kaliyoke Koti Bhaase Aadoke Onde Baase
Kannada Kannada Kasturi Kannada
Huttidare Kannada Naadalli Huttabeku
Mettidare Kannada Manna Mettabeku
Badukidu Jataka Bandi
Idu Vidhi Odisuva Bhandi
Badukidu Jataka Bhandi
Idu Guri Toorisuva Bandi

Dyananakke Bhoomi Idu
Premakke Swarga Idu
Snehakke Shale Idu
Gyanakke Peetha Idu

Kaayakke Kalpavidu
Shilpakke Kalpavidu
Natyakke Naadi Idu
Naadantarangavidu
Kuvempu Bendre Inda
Karanta Maasti Inda
Kanadi Kannada
Kaagina Kannada
Huttidare Kannada Naadalli Huttabeku
Mettidare Kannada Manna Mettabeku
Badukidu Jataka Bandi
Idu Vidhi Odisuva Bhandi
Badukidu Jataka Bhandi
Idu Dada Serisuva Bandi

Baalina Bennu Hatthi
Nooraru Ooru Sutthi
Yeneno Kanda Meelu
Nam Oore Namage Meelu
Kailasan Kanda Namege
Kailasa Yaake Beku
Daasara Kanda Namage
Vaikunta Yaake Beku
Mundina Nanna Janma
Baradittanante Bhrama
Illiye Illiye Yendigu Nan Illiye
Huttidare Kannada Naadalli Huttabeku
Mettidare Kannada Manna Mettabeku
Badukidu Jataka Bandi
Idu Vidhi Odisuva Bhandi
Badukidu Jataka Bhandi
Vidi Dada Serisuva Bandi

More Aakasmika Songs Lyrics

  1. Huttidare Kannada Nadalli Lyrics
  2. Ee Kannigu Hennigu Lyrics
  3. Baaluvantha Hoove Lyrics
  4. Agumbeya Prema Sanjeya Lyrics
  5. Aakasmika Songs Lyrics

More BhaavaGeete Lyrics

  1. Baarisu Kannada Dindimama Lyrics
  2. Hacchevu Kannadada Deepa Lyrics
  3. Udayavagali Namma Cheluva Kannada Naadu lyrics

Song Details

Kannadave Nammamma Lyrics – ಕನ್ನಡವೇ ನಮ್ಮಮ್ಮ ಸಾಹಿತ್ಯ

Kannadave Nammamma song lyrics are penned by Hamsalekha and the song is sung by Dr. Vishnuvardhan. The song is from the Kannada movie Mojugara Sogasugara starring Dr. Vishnuvardha, Shruti, Sonakshi, Doddanna, Tennis Krishna & others. Mojugara Sogasugara movie released in 1995 and the movie was directed by Vijay. This film was actor Vishnuvardha’s 150th film.

ಕನ್ನಡವೇ ನಮ್ಮಮ್ಮ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ವಿಷ್ಣುವರ್ಧನ್ ರವರು. ಈ ಹಾಡು ೧೯೯೫ರಲ್ಲಿ ಬಿಡುಗಡೆಯಾದ ವಿಷ್ಣುವರ್ಧನ್ ರವರು ಹಾಗು ಶ್ರುತಿ ರವರು ನಟಿಸಿದ ಮೋಜುಗಾರ ಸೊಗಸುಗಾರ ಚಿತ್ರದ ಹಾಡಾಗಿದೆ. ಈ ಚಿತ್ರ ನಟ ವಿಷ್ಣುವರ್ಧನ್ ರವರು ನಟಿಸಿದ ೧೫೦ನೇ ಚಿತ್ರವಾಗಿದೆ.

  • ಹಾಡು: ಕನ್ನಡವೇ ನಮ್ಮಮ್ಮ
  • ಚಿತ್ರ: ಮೋಜುಗಾರ ಸೊಗಸುಗಾರ
  • ಸಂಗೀತ: ಹಂಸಲೇಖ
  • ನಿರ್ದೇಶಕ: ವಿಜಯ್
  • ನಿರ್ಮಾಪಕ: ಏನ್. ಕುಮಾರ್

Kannadave Nammamma Lyrics in Kannada

ಕನ್ನಡದ ಸಿದ್ದ
ಹಾಡೋದಕ್ಕೆ ಎದ್ದ
ಕನ್ನಡಕೆ ಇವನು
ಸಾಯೋದಕ್ಕು ಸಿದ್ದ

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ.. ದೇವರಿವಳು
ನಮ್ಮ ಕಾಪಾಡೋ.. ಗುರು ಇವಳು

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ.. ನೀರಿವಳು
ನಾ ಉಸಿರಾಡೋ.. ಕಾಡಿವಳು

ಬರೆಯೋರ ತವರೂರು
ನಡೆಯೋರ ಹಿರಿಯೂರು
ನಟಿಸೋರ ನವಿಲೂರು
ನುಡಿಸೋರ ಮೈಸೂರು

ಕೂಡಿದರೆ.. ಕಾಣುವುದು ..
ಎದೆ ತುಂಬಾ.. ಹಾರಾಗುವುದು..
ಮಧುರ ಮಧುರ ಇದು
ಅಮರ ಅಮರ ಇದು

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು

ಈ ಭಾಷೆ ಕಲಿಯೋದು
ಆಹಾ ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ
ಕಲಿಸೋರೆ ಬೇಡಂತೆ

ಹಾಡಿದರೆ.. ತಿಳಿಯುವುದು
ಮೈ ತುಂಬಾ.. ಓಡಾಡುವುದು
ಸರಳ ಸರಳ ಇದು
ವಿರಳ ವಿರಳ ಇದು

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು

ಅಭಿಮಾನ ಹಾಲಂತೆ ..
ದುರಭಿಮಾನ ವಿಷವಂತೆ
ಸಹಿಸೋರು ನಾವಂತೆ
ನಿರಭಿಮಾನ ಬೇಡಂತೆ

ಕನ್ನಡತಿ.. ಆಜ್ಞೆಇದು
ಅವಲೆದಯಾ ಹಾಡು ಇದು
ಅವಳ ಬಯಕೆ ಇದು
ನಮಗೆ ಹರಕೆ ಇದು

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು
ನಾ ಉಸಿರಾಡೋ ಕಾಡಿವಳು

ಸಿದ್ದವೋ ಸಿದ್ದವೋ
ಕನ್ನಡಕ್ಕೆ ಸಾಯಲು
ಸಿದ್ದವೋ ಸತ್ತವೋ
ಕನ್ನಡಕ್ಕೆ ಬಾಳಲು

Kannadave Nammamma Lyrics in English

Kannadada Sidda
Haadodakke Yedda
Kannadakke Ivanu
Saayodakku Sidda

Kannadave Namamma
Avalige Kai Mugiyamma
Maathado Devarivalu
Namma Kaapado Guru Ivalu

Kannadave Namamma
Avalige Kai Mugiyamma
Nalidaado Neerivalu
Naa Usiraado Kaadivalu

Bareyora Thavarooru
Kadeyora Hiriyuru
Natisora Navilooru
Nudisora Mysuru

Koodidare Kaanuvudu
Yede Thumba Haadaguvudu
Madhura Madhura Idu
Amara Madhura Idu

Kannadave Namamma
Avalige Kai Mugiyamma
Maathado Devarivalu
Namma Kaapado Guru Ivalu

Ee Baashe Kaliyodu
Bennena Thindanthe
Namma Baashe Bareyoke
Kalisore Bedanthe

Haadidare Thiliyuvudu
Mai Thumba Odaduvudu
Sarala Sarala Idu
Virala Virala Idu

Kannadave Namamma
Avalige Kai Mugiyamma
Maathado Devarivalu
Namma Kaapado Guru Ivalu

Abhimana Haalanthe
Dhurabimaana Vishavanthe
Sahisoru Naavanthe
Nirabimaana Bedanthe

Kannadathi Aagne Idu
Avaledeya Haadu Idu
Avala Bayake Idu
Namage Harake Idu

Kannadave Namamma
Avalige Kai Mugiyamma
Maathado Devarivalu
Namma Kaapado Guru Ivalu

Kannadave Namamma
Avalige Kai Mugiyamma
Nalidaado Neerivalu
Naa Usiraado Kaadivalu

Siddhavo Siddhavo
Kannadakke Saayalu
Siddhava Baddhavo
Kannadakke Balalu

Similar Songs Lyrics

  1. Januma Needuthale Lyrics
  2. Karnatakada Itihasadali Lyrics
  3. More Kannada Rajyotsava Songs Lyrics

Mojugara Sogasugara Songs Lyrics

  1. Yaramma Ivanu Kannada Song Lyrics
  2. Chorarigondu Kaala Song Lyrics

Song Details

  • Song: Kannadave Nammamma
  • Movie: Mojugara Sogasugara
  • Lyrics: Hamsalekha
  • Singer: Dr. Vishnuvardhan
  • Music: Hamsalekha
  • Watch Video: Here

Kannada Nadina Jeevanadi Song Lyrics in Kannada – ಕನ್ನಡ ನಾಡಿನ ಜೀವನಾಡಿ ಸಾಹಿತ್ಯ

Kannada Nadina Jeevanadi song lyrics are written by R.N. Jayagopal and sung by S.P. Balasubhramanyam. This song is from the Kannada movie Jeevanadi starring Vishnuvardha, Anant Nag, Kushboo, Urvashi, Tara, Umashree & others. Jeevanadi movie released in 1996 and was directed by D. Rajendra Babu. Kannada Nadina Jeevanadi song lyrics in Kannada & English is given below.

ಕನ್ನಡ ನಾಡಿನ ಜೀವನಾಡಿ ಹಾಡಿನ ಸಾಹಿತ್ಯ ಬರೆದವರು ಅರ್.ಏನ್. ಜಯಗೋಪಾಲ್ ಹಾಗು ಈ ಹಾಡನ್ನು ಹಾಡಿದವರು ಎಸ.ಪಿ. ಬಾಲಸುಭ್ರಮಣ್ಯಮ್. ಈ ಹಾಡು ೧೯೯೬ರಲ್ಲಿ ಬಿಡುಗಡೆಯಾದ ಜೀವನಾಡಿ ಚಿತ್ರದ ಹಾಡಾಗಿದೆ.

  • ಹಾಡು: ಕನ್ನಡ ನಾಡಿನ ಜೀವನದಿ ಕಾವೇರಿ
  • ಚಿತ್ರ: ಜೀವನದಿ
  • ಸಂಗೀತ: ಕೋಟಿ
  • ನಿರ್ದೇಶನ: ಡಿ. ರಾಜೇಂದ್ರ ಬಾಬು
  • ನಿರ್ಮಾಪಕ: ಪಿ. ಧನರಾಜ್

Kannada Nadina Jeevanadi Song Lyrics in Kannada

ಗಂಗೆಯ ತುಂಗೆಯ ಪ್ರೀತಿಯ ಸೋದರಿ ಪಾವನೆ ಪುಣ್ಯ ನದಿ
ಬಳಕುತ ಕುಲುಕುತ ಹರುಷವ ಚೆಲ್ಲುತ ಸಾಗುವ ಧನ್ಯ ನದಿ
ತಾ ಹೆಜ್ಜೆಯ ಇಟ್ಟೆಡೇ ಅಮೃತ ಹರಿಸಿ ಕಾಯುವ ಭಾಗ್ಯ ನದಿ

ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಹೋ ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ ಸಂತೋಷದ ಸಕ್ಕರೆ
ಮಮತೆಯ ಮಾತೆಗೆ ಭಾಗ್ಯದ ದಾತೆಗೆ
ಮಾಡುವೆ ಭಕ್ತಿಯ ವಂದನೆ

ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ

ಕೊಡಗಲಿ ನೀ ಹುಟ್ಟಿ ಹರಿಯುವೆ ನಲಿವಿಂದ
ತರುತಲಿ ಎಲ್ಲೆಲ್ಲೂ ಆನಂದ
ಹಸಿರಿನ ಬೆಳೆ ತಂದು ಕುಡಿಯುವ  ಜಲ ತಂದು
ಚೆಲ್ಲುವೆ ನಗೆಯೆನೆಂಬ ಶ್ರೀಗಂಧ

ಧುಮುಕುತ ವೇಗದ ಜಲಪಾತದಲಿ ವಿದ್ಯುತ್ ನೀಡುವೆ
ಬಯಲಲಿ ಕಾಡಲಿ ಕಲ ಕಲ ಹರಿಯುತ ನಾಟ್ಯವ ಮಾಡುವೆ
ಮಂದಗಾಮಿನಿ ಶಾಂತಿವಾಹಿನಿ
ಚಿರ ನೂತನ ಚೇತನ ದಾತೆಯು ನೀನೆ ದಕ್ಷಿಣ ಮಂದಾಕಿನಿ

ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ

ಹುಟ್ಟುವ ಕಡೆಯೊಂದು ಫಲ ಕೊಡೊ ಕಡೆಯೊಂದು
ಸಾಗರದಲಿ ನದಿಗೆಂದು ಸಂಗಮವು
ತವರಿನ ಮನೆಯೊಂದು ಗಂಡನ ಮನೆಯೊಂದು
ಹೆಣ್ಣಿಗೆ ಇದೆ ಎಂದು ಜೀವನವು

ತಂದೆಯು ತಾಯಿಯು ಅಣ್ಣನು ತಂಗಿಯು ಎಲ್ಲಾ ದೂರವು
ಹೊಸ ಮನೆ ಹೊಸ ಜನ ಹೊಸ ಹೊಸ ಬಂಧವು ಅಲ್ಲೇ ಸಂತೋಷವು
ಮನೆಯ ದೀಪವು ಬಾಳ ಸಂಗೀತವು
ಮನ ಮೆಚ್ಚಿದ ಮಡದಿಯು  ಸಿಕ್ಕಿದ ವೇಳೆ ಸ್ವರ್ಗ ಸಂಸಾರವು

ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಹೋ ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ ಸಂತೋಷದ ಸಕ್ಕರೆ
ಮಮತೆಯ ಮಾತೆಗೆ ಭಾಗ್ಯದ ದಾತೆಗೆ
ಮಾಡುವೆ ಭಕ್ತಿಯ ವಂದನೆ

Kannada Nadina Jeevanadi Song Lyrics in English

Gangeya Tungeya Preetiya Sodari Paavane Punya Nadi
Balakutha Kulukutha Harushava Chellutha Saaguva Dhanya Nadi
Tha Hejjeya Ittede Amrutha Harisi Kaayuva Bhaagya Nadi

Kannada Naadina Jeevanad-i Ee Kaaveri
Ooo Jeevanadi Ee Kaaveri
Annava Needuva Devanadi Ee Vayyaari
Ooo Devanadi Ee Vayyaari
Ee Thayiyu Nakkare Santhoshada Sakkare
Mamatheya Maathege Bhagyada Dathege
Maaduve Bakthiya Vandane

Kannada Naadina Jeevanadi Ee Kaaveri
Ooo Jeevanadi Ee Kaaveri

Kodagali Nee Hutti Hariyuve Nalivinda
Tarutali Ellellu Ananda
Hasirina Bele Tandu Kudiyuva Jala Tandu
Chelluve Nageyemba Shrigandha
Dhumukutha Vegada Jalapathadali Vidyuth Needuve
Bayalali Kaadali Kala Kala Hariyuta Naatyava Maaduve
Mandagaamini Shantivaahini
Chira Nutana Chetana Daatheyu Neene Dakshina Mandakini

Kannada Naadina Jeevanadi Ee Kaaveri
Ooo Jeevanadi Ee Kaaveri

Huttuva Kadeyondu Phala Kodo Kadeyondu
Saagaradali Nadigendu Sangamavu
Tavarina Maneyondu Gandana Maneyondu
Hennige Ide Endu Jeevanavu
Thandeyu Thayiyu Annanu Tangiyu Ella Dooravu
Hosa Mane Hosa Jana Hosa Hosa Bandavu Alle Santhoshavu
Maneya Deepavu Baala Sangeetavu
Mana Mecchida Madadiyu Sikkida Vele Swarga Samsaravu

Kannada Naadina Jeevanadi Ee Kaaveri
Ooo Jeevanadi Ee Kaaveri
Annava Needuva Devanadi Ee Vayyaari
Ooo Devanadi Ee Vayyaari
Ee Thayiyu Nakkare Santhoshada Sakkare
Mamatheya Maathege Bhagyada Dathege
Maaduve Bakthiya Vandane

Similar Songs Lyrics

  1. Nammamma Nammamma song Lyrics
  2. Ide Nadu Ide Bhashe Lyrics
  3. More Kannada Rajyotsava Songs Lyrics

More Jeevanadhi Songs Lyrics

  1. Sheshadrivasa Sri Tirumalesha Song Lyrics in Kannada

Song Details

Kannada Nadina Veera Ramaniya Lyrics – ಕನ್ನಡ ನಾಡಿನ ವೀರ ರಮಣೀಯ ಸಾಹಿತ್ಯ

Kannada Nadina Veera Ramaniya Lyrics are penned by Chi. Udaya Shankar. The song is sung by P. B. Srinivas. Kannada Nadina Veera Ramaniya lyrics are from the movie Nagarahavu starring Vishnuvardhan, Aarat, Shubha, K. S. Ashwath, H. R. Shastry, Leelavathi, Ambareesh & Others. Nagarahavu released in 1972 and the movie is directed by Puttanna Kanagal. and produced by N. Veeraswamy. The music for the movie is composed by Vijaya Bhaskar. Kannada Nadina Veera Ramaniya lyrics in Kannada and English is given below.

ಕನ್ನಡ ನಾಡಿನ ವೀರ ರಮಣೀಯ ಹಾಡಿನ ಸಾಹಿತ್ಯ ಬರೆದವರು ಚಿ. ಉದಯ ಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಬಿ. ಶ್ರೀನಿವಾಸ್ ರವರು. ಈ ಹಾಡು ೧೯೭೨ ಬಿಡುಗಡೆಯಾದ ವಿಷ್ಣುವರ್ಧನ್, ಅಂಬರೀಷ್, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ ಅವರು ನಟಿಸಿದ ನಾಗರಹಾವು ಚಿತ್ರದ ಹಾಡಾಗಿದೆ. ಕನ್ನಡ ನಾಡಿನ ವೀರ ರಮಣೀಯ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ನಾಗರಹಾವು ಚಿತ್ರ ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್ ಮತ್ತು ನಿರ್ಮಾಪಕರು ಏನ್. ವೀರಸ್ವಾಮಿ.

  • ಹಾಡು: ಕನ್ನಡ ನಾಡಿನ ವೀರ ರಮಣೀಯ
  • ಚಿತ್ರ: ನಾಗರಹಾವು (೧೯೭೨)
  • ನಿರ್ದೇಶಕ: ಪುಟ್ಟಣ್ಣ ಕಣಗಾಲ್
  • ನಿರ್ಮಾಪಕ: ಏನ್. ವೀರಸ್ವಾಮಿ
  • ಸಂಗೀತ: ವಿಜಯ ಭಾಸ್ಕರ್

Kannada Nadina Veera Ramaniya lyrics in Kannada

ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಚಿತ್ರದುರ್ಗದ ಕಲ್ಲಿನ ಕೋಟೆ..
ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ..
ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ

ಮದಿಸಿದ ಕರಿಯ ಮದವಡಗಿಸಿದ,
ಮದಕರಿನಾಯಕರಾಳಿದ ಕೋಟೆ
ಪುಣ್ಯಭೂಮಿಯು ಈ ಬೀಡು,
ಸಿದ್ಧರು ಹರಸಿದ ಸಿರಿನಾಡು.

ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ವೀರಮದಕರಿ ಆಳುತಲಿರಲು,
ಹೈದರಾಲಿಯು ಯುದ್ಧಕೆ ಬರಲು
ಕೋಟೆಜನಗಳ ರಕ್ಷಿಸುತಿರಲು,
ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ,
ದಾರಿ ಕಾಣದೆ ಮಂಕಾದ

ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಗೂಢಚಾರರು ಅಲೆದು ಬಂದರು,
ಹೈದರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ,
ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು,
ಲಗ್ಗೆ ಹತ್ತಲು ಹೇಳಿದರು

ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಕೈಗೆ ಸಿಕ್ಕಿದ ಒನಕೆ ಹಿಡಿದಳು,
ವೀರಗಚ್ಚೆಯ ಹಾಕಿ ನಿಂದಳು
ದುರ್ಗೆಯನ್ನು ಮನದಲ್ಲಿ ನೆನೆದಳು,
ಕಾಳಿಯಂತೆ ಬಲಿಗಾಗಿ ಕಾದಳು
ಯಾರವಳು, ಯಾರವಳು,
ವೀರವನಿತೆ ಆ ಓಬವ್ವ!
ದುರ್ಗವು ಮರೆಯದ ಓಬವ್ವ

ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ತೆವಳುತ ಒಳಗೆ ಬರುತಿರೆ ವೈರಿ,
ಒನಕೆಯ ಬೀಸಿ ಕೊಂದಳು ನಾರಿ
ಸತ್ತವನನ್ನು ಎಳೆದು ಹಾಕುತ,
ಮತ್ತೆ ನಿಂತಳು ಹಲ್ಲು ಮಸೆಯುತ
ವೈರಿ ರುಂಡ ಚಂಡಾಡಿದಳು,
ರಕುತದ ಕೋಡಿ ಹರಿಸಿದಳು.

ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಸತಿಯ ಹುಡುಕುತ ಕಾವಲಿನವನು,
ಗುಪ್ತದ್ವಾರದ ಬಳಿಗೆ ಬಂದನು
ಮಾತುಹೊರಡದೆ ಬೆಚ್ಚಿನಿಂತನು,
ಹೆಣದ ರಾಶಿಯ ಬಳಿಯೆ ಕಂಡನು
ರಣಚಂಡಿ ಅವತಾರವನು,
ಕೋಟೆ ಸಲಹಿದ ತಾಯಿಯನು.
ರಣಕಹಳೆಯನು ಊದುತಲಿರಲು,
ಸಾಗರದಂತೆ ಸೈನ್ಯ ನುಗ್ಗಲು
ವೈರಿಪಡೆಯು ನಿಶ್ಶೇಷವಾಗಲು,
ಕಾಳಗದಲ್ಲಿ ಜಯವನು ತರಲು,
ಅಮರಳಾದಳು ಓಬವ್ವ,
ಚಿತ್ರದುರ್ಗದ ಓಬವ್ವ

Kannada Nadina Veera Ramaniya lyrics in English

Kannada Naadina Veera Ramaniya
Gandu Bhoomiya Veera Naariya
Charitheya Naanu Haaduve

Kannada Naadina Veera Ramaniya
Gandu Bhoomiya Veera Naariya
Charitheya Naanu Haaduve

Chitradurgadaa Kallina Kote
Sidiligu Bechhada Ukkina Kote

Chitradurgadaa Kallina Kote..
Sidiligu Bechhada Ukkina Kote..

Chitradurgadaa Kallina Kote..
Sidiligu Bechhada Ukkina Kote..
Madisida Kariya Madavadagisida
Madakarinaayakar Aalida Kote
Punya Bhoomiyu Ee Beedu
Siddharu Harisida Sirinaadu

Kannada Naadina Veera Ramaniya
Gandu Bhoomiya Veera Naariya
Chariteya Naanu Haaduve

Veera Madakari Aalutaliralu
Hyderaaliyu Yuddake Baralu
Kote Janagala Rakshisutiralu
Sathatha Daaliyu Vyarthavaagalu
Vairi Chinteyali Basavalida
Daari Kaanade Mankaada

Kannada Naadina Veera Ramaniya
Gandu Bhoomiya Veera Naariya
Chariteya Naanu Haaduve

Gooda Chaararu Aledu Bandaru
Hyderalige Vishaya Tandaru
Chitradurgada Koteyali
Vaayuvya Dikkinede Nodu Endaru
Kalla Gandiya Thoridaru
Lagge Hattalu Helidaru

Kannada Naadina Veeraramaniya
Gandu Bhoomiya Veera Naariya
Chariteya Naanu Haaduve

Suttamuttalu Kappu Katalleyu Muttiralu
Veera Kaavalugaara Bhojanake Nadediralu
Sihi Neeru Taralendu
Avana Sati Bandiralu
Kallagandiya Hinde Pisumaatu
Kelidalu, Aalisidalu, Inukidalu
Vairi Pade Koteyatta Baruvudannu Kandalu

Kaige Sikkidaa Onake Hididalu
Veera Gaccheya Haaki Nindalu
Durgiyannu Manadalle Nenedalu
Kaaliyante Baligaagi Kaadalu
Yaaravalu? Yaaravalu?
Veeravanithe Aa Obavva..Aa..
Durgavu Mareyada Obavva

Kannada Nadina Veera Ramaniya
Gandu Bhoomiya Veera Naariya
Chariteya Naanu Haaduve

Thevaluta Olage Baruthire Vairi
Onakeya Beesi Kondalu Naari
Satthavanannu Eledu Haakutha
Matte Nintalu Hallu Maseyutha..
Vairi Runda Chendaadidalu
Rakutada Kodee Harisidalu

Kannada Naadina Veera Ramaniya
Gandu Bhoomiya Veera Naariya
Chariteya Naanu Haaduve

Sathiya Hudukuta Kaavalinavanu
Gupta Dvaarada Balige Bandanu
Maathu Horadade Becchi Ninthanu
Henada Raashiya Baliye Kandanu
Rana Chandi Avataaravanu
Kote Salahida Thaayiyanu

Kannada Naadina Veera Ramaniya
Gandu Bhoomiya Veera Naariya
Charitheya Naanu Haaduve

Rana Kahaleyanu Ooduthaliralu
Saagaradante Sainya Nuggalu
Vairi Padeyu Nisheshavaagalu
Kaalagadalli Jayavanu Taralu
Amaralaadalu Obavva
Chitradurgada Obavva

Kannada Naadina Veera Ramaniya
Gandu Bhoomiya Veera Naariya
Chariteya Naanu Haaduve

More Nagarahavu songs lyrics

  1. Havina Dwesha Lyrics in Kannada
  2. Karpoorada Gombe Lyrics
  3. Baare Baare Lyrics
  4. Sangama Sangama Lyrics
  5. Kathe Heluve Nanna Kathe Heluve Song Lyrics

Listen to the Album on

Song Details

Karunade Song Lyrics – ಕರುನಾಡೇ ಕೈ ಚಾಚಿದೆ ನೋಡೆ ಸಾಹಿತ್ಯ – Malla

Karunade Song Lyrics are penned by V. Ravichandran. The song is sung by L N Shastry. Karunade Song lyrics are from the movie Malla starring Ravichandran (Dr), Priyanka, Mohan, K S L Swamy, Umashree, Lakshman, Vijayakashi, Shankar Ashwath, Venkatesh Prasad, Prithviraj, Pavithra Lokesh, Padmini. Malla released in 2004 and the movie is directed by V. Ravichandran. and produced by Ramu. The music for the movie is composed by V. Ravichandran. Karunade Song lyrics in Kannada and English is given below.

ಕರುನಾಡೇ ಹಾಡಿನ ಸಾಹಿತ್ಯ ಬರೆದವರು ವಿ ರವಿಚಂದ್ರನ್ ರವರು ಹಾಗು ಈ ಹಾಡನ್ನು ಹಾಡಿದವರು ಎಲ್ ಏನ್ ಶಾಸ್ತ್ರೀ ರವರು. ಈ ಹಾಡು ೨೦೦೪ ಬಿಡುಗಡೆಯಾದ ರವಿಚಂದ್ರನ್, ಪ್ರಿಯಾಂಕ, ಮೋಹನ್, ಕೆ ಎಸ್ ಎಲ್ ಸ್ವಾಮಿ, ಉಮಾಶ್ರೀ, ಲಕ್ಷ್ಮಣ್, ವಿಜಯ್ಕಾಶಿ ಅವರು ನಟಿಸಿದ ಮಲ್ಲ ಚಿತ್ರದ ಹಾಡಾಗಿದೆ. ಕರುನಾಡೇ ಹಾಡಿಗೆ ಸಂಗೀತ ಕೊಟ್ಟವರು ವಿ ರವಿಚಂದ್ರನ್ ರವರು. ಮಲ್ಲ ಚಿತ್ರ ನಿರ್ದೇಶಿಸಿದವರು ವಿ ರವಿಚಂದ್ರನ್ ಮತ್ತು ನಿರ್ಮಾಪಕರು ರಾಮು.

malla songs lyrics movie poster

  • ಹಾಡು: ಕರುನಾಡೇ
  • ಚಿತ್ರ: ಮಲ್ಲ (೨೦೦೪)
  • ನಿರ್ದೇಶಕ: ವಿ ರವಿಚಂದ್ರನ್
  • ನಿರ್ಮಾಪಕ: ರಾಮು
  • ಸಂಗೀತ: ವಿ ರವಿಚಂದ್ರನ್

 

Karunade Song lyrics in Kannada

ಕರುನಾಡೇ
ಕೈ ಚಾಚಿದೆ ನೋಡೆ
ಹಸಿರುಗಳೇ
ಆ ತೋರಣಗಳೇ

ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ

ಕರುನಾಡೇ
ಎದೆ ಹಾಸಿದೆ ನೋಡೆ
ಹೂವುಗಳೇ
ಶುಭ ಕೋರಿವೆ ನೋಡೆ

ಮೇಘವೇ ಮೇಘವೇ ಸೂಜಿಮಲ್ಲಿಗೆ
ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ

ಸಂಪಿಗೆ  ಸಂಪಿಗೆ ಕೆಂಡಸಂಪಿಗೆ
ಭೂಮಾತೆಯ ಕೆನ್ನೆಯೇ ನಮ್ಮೂರಸಂಪಿಗೆ

ಕಾವೇರಿಯಾ ಮಡಿಲಲ್ಲಿ
ಹಂಬಲಿಸಿದೆ ನಾನೂ
ಕನಸುಗಳಾ ರಾಣಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು

ಬೀಸೋ ಗಾಳಿ
ಚಾಮರ ಬೀಸಿದೆ
ಹಾಡೋ ಹಕ್ಕಿ
ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ

ಕರುನಾಡೇ
ಎದೆ ಹಾಸಿದೆ ನೋಡೆ
ಹೂವುಗಳೇ
ಶುಭ ಕೋರಿವೆ ನೋಡೆ

ಮೂಡಣ ಸೂರ್ಯನೇ ಅರಿಶಿಣ ಭಂಡಾರ
ಪಡುವಣ ಸೂರ್ಯನೇ ಕುಂಕುಮ ಭಂಡಾರ

ಕಾಮನ ಬಿಲ್ಲು ರಂಗೋಲಿ ಹಾಸಿದೆ
ಈ ಮಣ್ಣಿನ ವಾಸನೆ ಶ್ರೀಗಂಧದಂತಿದೆ

ಕಾವೇರಿಯಾ ಮಡಿಲಲ್ಲಿ
ಹಂಬಲಿಸಿದೆ ನಾನೂ
ಕನಸುಗಳಾ ರಾಣಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು

ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ

Karunade Song lyrics in English

Karunade
Kai Chachide Node
Hasirugale
Aa Toranagale

Biso Gaali Chamara Biside
Hado Hakki Svaagata Koride
Ee Mannina Koosu Naa

Karunade
Ede Haside Node
Hoovugale
Shubha Korive Node

Meghave Meghave Sujimallige
Bhoomataya Mudige Mysura Mallige

Sampige Sampige Kendasampige
Bhoomataya Kenneye Nammoora Sampige

Kaveriya Madilalli
Hambaliside Nanu
Kansugaranaagi Karunadalle
Matte Huttabeku Naanu

Biso Gaali
Chamara Biside
Hado Hakki
Svaagata Koride
Ee Mannina Koosu Naa

Karunade
Ede Haside Node
Hoovugale
Shubha Korive Node

Moodana Suryane Arishina Bhandara
Paduvana Suryane Kunkuma Bhandara

Kaamana Billu Rangoli Haside
Ee Mannina Vasane Srigandhadantide

Kaveriya Madilalli Hambaliside Nanu
Kansugaranaagi Karunadalle
Matte Huttabeku Naanu

Biso Gaali Chamara Biside
Hado Hakki Svaagata Koride
Ee Mannina Koosu Naa

More from Malla Kannada Song Lyrics

  1. Yammo Yammo song lyrics
  2. E Preethiya Marethu song lyrics

Listen to the Album on

Song Details