Home Blog Page 35

Kannadada Makkalella lyrics in Kannada – ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಸಾಹಿತ್ಯ

Kannadada Makkalella lyrics in Kannada are penned by G V Iyer. The song is sung by G. K. Venkatesh. Kannadada Makkalella lyrics in Kannada are from the movie Kantheredu Nodu starring Rajkumar, Leelavathi, Balakrishna, Rajasree, Narasimharaju, Ramadevi, G. V. Iyer, B. Jayashree & Others. Kantheredu Nodu released in 1961 and the movie is directed by T. V. Singh Takur. and produced by A. K. Velan. The music for the movie is composed by G. K. Venkatesh. Kannadada Makkalella lyrics in Kannada and English is given below.

ಕನ್ನಡದ ಮಕ್ಕಳೆಲ್ಲ ಹಾಡಿನ ಸಾಹಿತ್ಯ ಬರೆದವರು ಜಿ. ವಿ. ಅಯ್ಯರ್ ರವರು ಹಾಗು ಈ ಹಾಡನ್ನು ಹಾಡಿದವರು ಜಿ. ಕೆ. ವೆಂಕಟೇಶ್ ರವರು. ಈ ಹಾಡು ೧೯೬೧ ಬಿಡುಗಡೆಯಾದ ರಾಜಕುಮಾರ್, ಲೀಲಾವತಿ, ಬಾಲಕೃಷ್ಣ, ರಾಜಶ್ರೀ, ನರಸಿಂಹರಾಜು, ರಮಾದೇವಿ, ಜಿ. ವಿ. ಅಯ್ಯರ್, & ಜಯಶ್ರೀ ಅವರು ನಟಿಸಿದ ಕಣ್ತೆರೆದು ನೋಡು ಚಿತ್ರದ ಹಾಡಾಗಿದೆ.ಕನ್ನಡದ ಮಕ್ಕಳೆಲ್ಲ ಹಾಡಿಗೆ ಸಂಗೀತ ಕೊಟ್ಟವರು ಜಿ. ಕೆ. ವೆಂಕಟೇಶ್ ರವರು. ಕಣ್ಣುತೆರೆದು ನೋಡು ಚಿತ್ರ ನಿರ್ದೇಶಿಸಿದವರು ಟಿ. ವಿ. ಸಿಂಗ್ ಥಾಕುರ್ ಮತ್ತು ನಿರ್ಮಾಪಕರು ಎ. ಕೆ. ವೇಲನ್.

  • ಹಾಡು: ಕನ್ನಡದ ಮಕ್ಕಳೆಲ್ಲ
  • ಚಿತ್ರ: ಕಣ್ತೆರೆದು ನೋಡು (೧೯೬೧)
  • ನಿರ್ದೇಶಕ: ಟಿ. ವಿ. ಸಿಂಗ್ ಥಾಕುರ್
  • ನಿರ್ಮಾಪಕ: ಎ. ಕೆ. ವೇಲನ್
  • ಸಂಗೀತ: ಜಿ. ಕೆ. ವೆಂಕಟೇಶ್

Kannadada Makkalella lyrics in Kannada

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೊಳೆತಿರುರುವ ಬೇಧಗಳ ಬಿಟ್ಟು ಬನ್ನಿ
ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೊಳೆತಿರುರುವ ಬೇಧಗಳ ಬಿಟ್ಟು ಬನ್ನಿ

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆವೆನ್ನಿ

ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆವೆನ್ನಿ

ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ

ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ…
ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ
ಯಾದವ ಬಲ್ಲಾಳ ವಿಜಯನಗರ ವೀರರ
ಗತ ವೈಭವ ಕಾಣುವ

ನವಶಕ್ತಿಯ ತುಂಬುವ ಭುವನೇಶ್ವರಿ ನೀಡುವ
ಸಂದೇಶವ ಸಾರುವ

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ…

Kannadada Makkalella lyrics in English

Kannadada Makkalella Ondaagi Banni
Thaainaada Jayabheri Naavaadavenni
Kannadada Makkalella Ondaagi Banni
Thaainaada Jayabheri Naavaadavenni
Kannadada Makkalella Ondaagi Banni..

Gelethanada Varada Hastha Needi Banni
Molethiruva Bhedagala Bittu Banni
Gelethanada Varada Hastha Needi Banni
Molethiruva Bhedagala Bittu Banni

Kannadada Makkalella Ondaagi Banni
Thaainaada Jayabheri Naavaadavenni
Kannadada Makkalella Ondaagi Banni..

Ondu Thaayiya Madaila Makkalenni
Ondu Thaayiya Madaila Makkalenni
Ondu Thaayiya Nudiya Nudivevenni
Ondu Thaayiya Nudiya Nudivevenni

Keelu Naavembuvara Kanthereyirenni

Keelu Naavembuvara Kanthereyirenni
Beelu Naavembuvara Baai Muccha Banni
Beelu Naavembuvara Baai Muccha Banni

Kannadada Makkalella Ondaagi Banni
Thaainaada Jayabheri Naavaadavenni
Kannadada Makkalella Ondaagi Banni..

Ganga Kadambaadi Chalukya Rashtrakoota
Ganga Kadambaadi Chalukya Rashtrakoota
Yadava Ballaala Vijayanagara Veerara
Gatha Vaibhava Kaanuva

Navashakthiya Thumbuva Bhuvaneshawari Needuva
Sandeshashava Saaruva

Kannadada Makkalella Ondaagi Banni
Thaainaada Jayabheri Naavaadavenni
Kannadada Makkalella Ondaagi Banni..

Similar Songs Lyrics

  1. Huttidare Kannada Naadalli Lyrics
  2. Kannadave Nammamma Lyrics
  3. More Kannada Rajyotsava songs Lyrics

Kantheredu Nodu Songs Lyrics

  1. Bangaradodave Beke Lyrics

Song Details

Karnatakada Itihasadali song lyrics in Kannada – ಕರ್ನಾಟಕದ ಇತಿಹಾಸದಲಿ

Karnatakada Itihasadali song Lyrics are penned by R.N. Jayagopal. The song is sung by S. P. Balasubrahmanyam. Karnatakada Itihasadali song lyrics are from the movie Krishna Rukmini starring Vishnuvardhan, Ramya Krishna, Hema Choudhary, Devaraj & Mukhyamantri Chandru. Krishna Rukmini released in 1988 and the movie is directed by H. R. Bhargava. and produced by Suvarna Channanna. The music for the movie is composed by K. V. Mahadevan. Karnatakada Itihasadali song lyrics in Kannada and English is given below.

ಕರ್ನಾಟಕದ ಇತಿಹಾಸದಲಿ ಹಾಡಿನ ಸಾಹಿತ್ಯ ಬರೆದವರು ಆರ್. ಏನ್. ಜಯಗೋಪಾಲ್ ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ. ಈ ಹಾಡು ೧೯೮೮ ಬಿಡುಗಡೆಯಾದ ವಿಷ್ಣುವರ್ಧನ್, ರಮ್ಯಾ ಕೃಷ್ಣ, ಹೇಮಾ ಚೌದರಿ, ದೇವರಾಜ್ & ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ ಕೃಷ್ಣ ರುಕ್ಮಿಣಿ  ಚಿತ್ರದ ಹಾಡಾಗಿದೆ. ಕರ್ನಾಟಕದ ಇತಿಹಾಸದಲಿ ಹಾಡಿಗೆ ಸಂಗೀತ ಕೊಟ್ಟವರು ಕೆ. ವಿ. ಮಹಾದೇವನ್ ರವರು. ಕೃಷ್ಣ ರುಕ್ಮಿಣಿ ಚಿತ್ರ ನಿರ್ದೇಶಿಸಿದವರು ಎಚ್. ಆರ್. ಭಾರ್ಗವ ಮತ್ತು ನಿರ್ಮಾಪಕರು ಸುವರ್ಣ ಚನ್ನಣ್ಣ.

  • ಹಾಡು: ಕರ್ನಾಟಕದ ಇತಿಹಾಸದಲಿ
  • ಚಿತ್ರ: ಕೃಷ್ಣ ರುಕ್ಮಿಣಿ (೧೯೮೮)
  • ನಿರ್ದೇಶಕ: ಎಚ್. ಆರ್. ಭಾರ್ಗವ
  • ನಿರ್ಮಾಪಕ: ಸುವರ್ಣ ಚನ್ನಣ್ಣ
  • ಸಂಗೀತ: ಕೆ. ವಿ. ಮಹಾದೇವನ್

Karnatakada Itihasadali song lyrics in Kannada

ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ

ಜ್ಞಾನದ ಜ್ಯೋತಿಯು
ವಿದ್ಯಾರಣ್ಯರು ಅನುಗ್ರಹಗೈದ
ಭೂಮಿ ಇದು
ಜ್ಞಾನದ ಜ್ಯೋತಿಯು
ವಿದ್ಯಾರಣ್ಯರು ಅನುಗ್ರಹಗೈದ
ಭೂಮಿ ಇದು

ಹಕ್ಕ ಬುಕ್ಕರು ಆಳಿದರಿಲ್ಲಿ,
ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ
ವಿಜಯದ ಕಹಳೆಯ ಊದಿದರು,
ವಿಜಯನಗರ ಸ್ಥಾಪನೆ ಮಾಡಿದರು…

ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ

ಗಂಡರಗಂಡ ಧೀರಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವತೆ
ಗಂಡರಗಂಡ ಧೀರಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವತೆ

ಕಲಿಗಳ ನಾಡು ಕವಿಗಳ ಬೀಡು
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೇ
ಕನ್ನಡ ಬಾವುಟ ಹಾರಿಸಿದ

ಮದುರೆವರೆಗೂ ರಾಜ್ಯವ ಹರಡಿಸಿದ,
ಕರ್ನಾಟಕದ ಇತಿಹಾಸದಲಿ

ಸಂಗೀತ ನಾಟ್ಯಗಳ ಸಂಗಮವಿಲ್ಲೆ,
ಶಿಲ್ಪ ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳ ಸಂಗಮವಿಲ್ಲೆ,
ಶಿಲ್ಪ ಕಲೆಗಳ ತಾಣವಿದೆ

ಭುವನೇಶ್ವರಿಯ ತವರೂರಿಲ್ಲೆ,
ಯತಿಗಳ ದಾಸರ ನೆಲೆನಾಡಿಲ್ಲೆ,
ಪಾವನ ಮಣ್ಣಿದು ಹಂಪೆಯದು,
ಯುಗ ಯುಗ ಅಳಿಯದ ಕೀರ್ತಿ ಇದು

ಕನ್ನಡ ಭೂಮಿ
ಕನ್ನಡ ನುಡಿಯು
ಕನ್ನಡ ಪ್ರೀತಿ
ಎಂದೆಂದೂ ಬಾಳಲಿ

ಸಿರಿಗನ್ನಡಂ ಗೆಲ್ಗೆ…
ಸಿರಿಗನ್ನಡಂ ಗೆಲ್ಗೆ…
ಸಿರಿಗನ್ನಡಂ ಗೆಲ್ಗೆ…

Karnatakada Itihasadali song lyrics in English

Karnatakada Ithihaasadali
Bangarada Yugada Katheyannu
Haaduve Keli Naa Haaduve Keli…
Haaduve Keli Naa Haaduve Keli…
Karnatakada Ithihaasadali…

Gnyanada Jyothiyu
Vidyaranyaru Anugruhagaida
Bhoomi Idu
Gnyanada Jyothiyu
Vidyaranyaru Anugruhagaida
Bhoomi Idu

Hakka Bukkaru Haalidarilli
Harushada Maleyannu Ellu Chelli
Vijayada Kahaleya Oodidaru
Vijayanagara Sthaapane Maadidaru

Karnatakada Ithihaasadali
Bangarada Yugada Katheyannu
Haaduve Keli Naa Haaduve Keli
Haaduve Keli Naa Haaduve Keli

Gandara Ganda Veera Prachanda
Krishna Devaraya Aalida Vaibhavade
Gandara Ganda Veera Prachanda
Krishna Devaraya Aalida Vaibhavade

Kaligala Naadu Kavigala Beedu
Kaligala Naadu Kavigala Beedu
Yenisithu Hampeyu Aa Dinade…
Kannada Baavuta Haarisida

Madhure Varegu Raajyava Haradisida
Karnatakada Ithihaasadali…

Sangeetha Naatyagala Sangamaville
Shilpa Kalegala Thaanavide
Sangeetha Naatyagala Sangamaville
Shilpa Kalegala Thaanavide

Bhuvaneshwariya Thavaroorille
Yathigala Daasara Nelenaadille
Paavana Mannidu Hampiyadu
Yuga Yuga Aliyada Keerthi Idu

Kannada Bhoomi…
Kannada Nudiyu…
Kannada Preethi…
Endendu Baalai…

Sirigannadam Gelge…
Sirigannadam Gelge…
Sirigannadam Gelge…

Similar Songs Lyrics

  1. Jaya Hai Kannada Thaye Lyrics
  2. Hacchevu Kannadada Deepa Lyrics
  3. More Kannada Rajyotsava songs Lyrics

More Krishna Rukmini Songs Lyrics

  1. Naa Kande Ninna Madhura Lyrics
  2. Naadave Nanninda Dooradeya Lyrics
  3. Cheluvina Chilume Lyrics
  4. Balukaado Bangaari Lyrics

Song Details

Kelisade Kallu Kallinali Lyrics in Kannada – ಕೇಳಿಸದೇ ಕಲ್ಲು ಕಲ್ಲಿನಲಿ ಸಾಹಿತ್ಯ

Kelisade Kallu Kallinali lyrics are penned by Doddarange Gowda and the song is sung by S.P. Balasubrahmanyam. Kelisade Kallu Kallinali lyrics are from the movie Belli Kalungura starring Sunil, Malashri, Tara, Chi. Guru Dutt, Avinash, Doddanna, and others. Belli Kalungura movie released in 1992 and the movie was directed by K.V. Raju. The music for the movie was composed by Hamsalekha and the lyrics for songs were written by Hamsalekha & Doddarange Gowda. Kelisade Kallu Kallinali lyrics in Kannada & English are given below.

ಕೇಳಿಸದೇ ಕಲ್ಲು ಕಲ್ಲಿನಲ್ಲಿ ಸಾಹಿತ್ಯ ಬರೆದವರು ದೊಡ್ಡರಂಗೇ ಗೌಡ ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಹ್ಮಣ್ಯಂ. ಈ ಹಾಡು 1992 ಬಿಡುಗಡೆಯಾದ ಸುನಿಲ್, ಮಾಲಾಶ್ರೀ ಹಾಗು ತಾರಾ ಅವರು ನಟಿಸಿದ ಬೆಳ್ಳಿ ಕಾಲುಂಗುರ  ಚಿತ್ರದ ಹಾಡಾಗಿದೆ. ಕೇಳಿಸದೇ ಕಲ್ಲು ಕಲ್ಲಿನಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಬೆಳ್ಳಿ ಕಾಲುಂಗುರ ಚಿತ್ರ ನಿರ್ದೇಶಿಸಿದವರು ಕೆ. ವಿ. ರಾಜು ಮತ್ತು ನಿರ್ಮಾಪಕರು ಸಾ. ರಾ. ಗೋವಿಂದ್.

  • ಹಾಡು: ಕೇಳಿಸದೇ ಕಲ್ಲು ಕಲ್ಲಿನಲಿ
  • ಚಿತ್ರ: ಬೆಳ್ಳಿ ಕಾಲುಂಗುರ (೧೯೯೨)
  • ನಿರ್ದೇಶಕ: ಕೆ.ವಿ. ರಾಜು
  • ನಿರ್ಮಾಪಕ: ಸಾ.ರಾ. ಗೋವಿಂದು
  • ಸಂಗೀತ: ಹಂಸಲೇಖ

Kelisade Kallu Kallinali lyrics in Kannada

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಧೂರಮೆಯ ಆಧಾರ
ಈ ಕಲೆಯ ಸಿಂಗಾರ
ಬಂಗಾರ ತೇರೇರಿ
ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ

ಇಂದಿಗೂ ಜೀವಂತ
ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ
ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕಣ ಕರೆ ನೀಡಿದೆ

ನೀನೊಮ್ಮೆ ಬಂದಿಲ್ಲಿ
ಹಿತವಾಗಿ ಹಾಡು… ಓ…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಗಾಳಿಯೇ ಆದೇಶ
ಮೇಘವೇ ಸಂದೇಶ
ಪ್ರೇಮಕೆ ಸಂಕೇತ
ಹೊಂಬಣ್ಣದಾಕಾಶ
ಋತು ಋತುಗಳು
ನಿನ್ನ ಕಾದಿವೆ

ನೀನಿರೆ ರಂಗೋಲಿ
ಸಂಗಾತಿ ಸುವ್ವಾಲಿ
ನವರಸವು ಮೈತಾಳಿ
ಜೀವನದ ಜೋಕಾಲಿ
ಯುಗಯುಗದಲು
ನಿನ್ನ ಕಾಯುವೆ

ನೀನೊಮ್ಮೆ ಬಂದಿಲ್ಲಿ
ಬೆಳಕನ್ನು ನೀಡು… ಓ…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ

Kelisade Kallu Kallinali Lyrics in English

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Dhoorameya Aadhara
Ee Kalaeya Singara
Bangara Thereri
Moodanave Sindhoora
Dina Dina Dina Dina Hosadaagide

Indigu Jeevantha
Shileyolage Sangeetha
Swara Swarada Yerelitha
Thungeyali Shrimantha
Kana Kana Kana Kare Needide

Neenomme Bandilli
Hithavaagi Haadu…Ooo…

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Gaaliye Aadesha
Meghave Sandesha
Premake Sanketha
Hombannadaakasha
Ruthu Ruthugala
Ninna Kaadive

Neenire Rangoli
Sangathi Suvvali
Navarasavu Maitaali
Jeevanada Jokali
Yuga Yugadalu
Ninna Kaayuve

Neenomme Bandilli
Belakannu Needu…Ooo…

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Kelisade Kallu Kallinali
Kannada Nudi Kannada Nudi…

Similar Songs Lyrics

  1. Udayavaagali Namma Cheluva Kannada Naadu Lyrics
  2. Hindustaanavu Endu Mareyada Lyrics
  3. More Kannada Rajyotsava songs Lyrics

More from Belli Kalunga Movie songs lyrics

  1. Belli Kalungura Song Lyrics
  2. Onde Ondu Kanna Bindu Song Lyrics

Song Details

Happy song lyrics in Kannada and English (ಹ್ಯಾಪಿ) – All OK

3

Happy is the name of the new album song by All OK. The first poster of the Happy song was released by All OK on 22nd October 2020 and the teaser was released on 26th October 2020. The Happy song will be released on 29th October. Happy song lyrics in Kannada and English is given below.

 

  • ಹಾಡು: ಹ್ಯಾಪಿ
  • ಸಾಹಿತ್ಯ: ಆಲ್ ಓಕೆ
  • ಗಾಯನ: ಆಲ್ ಓಕೆ
  • ಸಂಗೀತ: ನಿಂಬರ್ಕ್, ಆಯುಷ್ ಹಾಗು ಆಲ್ ಓಕೆ
  • ಮಿಕ್ಸಿಂಗ್: ಅನಿಕೇತ್

All Ok alias, Alok R. Babu,(born 2 May 1989) is a Kannada rapper, singer, actor & music-producer. He is most predominantly known for Kannada rap songs like Don’t Worry, Yaakinge, Young Engo 1 & 2, Nan Kannadiga, Deja Vu, Urban Lads, and many more.

Happy song Lyrics in Kannada

ಏನು ಮಾಡೋದು ಮುಂದೆ ಏನು ಮಾಡೋದು ಅಂತ
ಮಂಕಾಗಿ ಕೊತ್ರೆಂಗೆ
ಆ ಸವಿಗನಸಿನ ಸಿಹಿ ಪ್ರತಿ ನಿಮಿಷವ ನಿನ್ನ ಕೈಯಾರ ಕೊಂದಂಗೆ
ಹೇಗೆ ಬಾಳೋದು ಎಲ್ಲ ನೋಡಿ ನಗುತಾರೆ ಅಂತ ಬೇಜಾರಾದ್ರೆಂಗೆ
ನಿನ್ನ ನಗುವಲ್ಲೇ ಗೆಲ್ಲಬೇಕು ಇಡೀ ಪರಪಂಚವೆ ತಿರುಗಿ ನೋಡಂಗೆ

ಇಲ್ಲಿ ಕಾದು ತಿನ್ನೋ ಹಣ್ಣು ತುಂಬ ಸ್ವೀಟ್ ಮಗ
ನಿನ್ ಟೈಮ್ ಕೂಡ ಬರ್ತದ್ ಒಸಿ ತಡಿ ಮಗ
ಕೆಟ್ಟ ನೆನಪುಗಳನು ನೀ ಡಿಲೀಟ್ ಮಗ
ಬರಿ ಗುಡ್ ವೈಬ್ಸ್ ಓನ್ಲಿ ರಿಪೀಟ್ ಮಗ

ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ನಂಗೆ ಈಗ ಜೀವನದಲ್ಲಿ ಖುಷಿಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಲೈಫು ಹೆಂಗೆ ಇದ್ರೂ ನಂಗೆ ಸೂಪರಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಯಾರೇ ಏನೆ ಅಂದ್ರು ನಾನು ಸೂಪರಾಗಿ ಇರ್ತೀನಿ ಅನ್ಕೋ

ತೆಲೆಮೇಲೆ ಕೈಯಿಟ್ಟ ಕೂತ್ರೆ ಕೆಲ್ಸ ಐತಾದ?
ಹಳೆ ಪ್ರೀತಿ ಫೋಟೋ ಇಟ್ಕೊಂಡ್ ನಿದ್ದೆ ಬರ್ತದಾ?
ಅಜ್ಜಿ ಕೋಳಿ ಕೂಗಿದ್ರೆನೆ ಬೆಳಕೈಕಾಗದಾ?
ಬೋರ್ ವೆಲ್ಲು ತೊಡದೇನೆ ನೀರ್ ಬತ್ತದಾ?

ಹಂಗೆ ಕಹಿ ನೆನೆಪುಗಳ ನೀ ಮರಿಬೇಕು
ನಿನ್ನ ಅನುಭವಗಳಿಂದ ನೀ ಕಲಿಬೇಕು
ನಿನ್ನ ಹಾಸಿಗೇನ ಮೀರಿ ಕಾಲ್ ಚಾಚ್ಬೇಕು
ಲೈಫು ಎಷ್ಟೇ ಕಷ್ಟ ಆದ್ರೂ ನೀನು ನಗಬೇಕು

ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ನಂಗೆ ಈಗ ಜೀವನದಲ್ಲಿ ಖುಷಿಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಲೈಫು ಹೆಂಗೆ ಇದ್ರೂ ನಂಗೆ ಸೂಪರಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿ ಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಯಾರೇ ಏನೆ ಅಂದ್ರು ನಾನು ಸೂಪರಾಗಿ ಇರ್ತೀನಿ ಅನ್ಕೋ

ಹ್ಯಾಪಿ ಹ್ಯಾಪಿ… ಹ್ಯಾಪಿ ಹ್ಯಾಪಿ ಹ್ಯಾಪಿ
ಹ್ಯಾಪಿ ಹ್ಯಾಪಿ ಐ ಆಮ್ ಫೀಲಿಂಗ್ ಹ್ಯಾಪಿ
ಹ್ಯಾಪಿ ಹ್ಯಾಪಿ… ಹ್ಯಾಪಿ ಹ್ಯಾಪಿ ಹ್ಯಾಪಿ
ಐ ಆಮ್ ಫೀಲಿಂಗ್ ಹ್ಯಾಪಿ ಯಹ್…

ಓಕೆ ಇಲ್ಲಿ ಮಾತಾಡೋವ್ರು ನಿನ್ ಇಎಂಐ ಕಟ್ತಾರಾ? ನೊಪ್
ಜೀವನದಲ್ಲಿ ಸೋತಿದ್ದಾಗ ನಿನ್ ಬೆನ್ನತ್ಟಟ್ತಾರಾ?
ಹೊಟ್ಟೆ ಹಸಿವ್ ಅಂತ ಅಂದಾಗ್ ಊಟಾ ಹಾಕ್ತಾರಾ?
ಶನಿವಾರದ್ ಸಂಜೆ ಖರ್ಚಿಗ್ ಕಾಸ್ ಕೊಡ್ತಾರಾ?

ಇಟ್ಸ್ ಓಕೆ..
ನಿಂಗ್ ತುಂಬಾ ಜನ ಫ್ರೆಂಡ್ಸ್ ಇಲ್ಲ ಅಂದ್ರು ಓಕೆ
ನಿನ್ ಹಾಕೋ ಪೋಸ್ಟಿಗ್ ಲೈಕ್ಸ್ ಇಲ್ಲ ಅಂದ್ರು ಓಕೆ
ನಿನ್ ಜೇಬಲ್ ನಯಾ ಪೈಸಾ ಇಲ್ಲ ಅಂದ್ರು ಓಕೆ
ಜೀವ್ನಾ ನಡಿತಾದ್ ಆಲ್ ಓಕೆ

ಇಲ್ಲಿ ಸ್ವಾಭಿಮಾನ ದೇವ್ರ್ ಇದ್ದಂಗ ಅಲ್ವಾ
ನಿನ್ನ ಹಣೆಬರಹಕ್ ಹೊಣೆ ಕಂಡವ್ರ್ ಅಭಿಪ್ರಾಯ ಅಲ್ಲ

ನಿನ್ನ ಕಸ್ಟಕ್ ಇಲ್ಲ ನಸ್ಟಕ್ ಇಲ್ಲ ಬೇಕಾದಾಗ ಜೊತೆಗಿಲ್ಲ
ಅಂಥವರ ಅಭಿಪ್ರಾಯ ಕಟ್ಕೊಂಡ್ ಏನ್ಮಾಡ್ತಿಯ ಬಾರ್ಲೆ

ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀನದಲ್ಲಿ ನಂಗೆ ಈಗ ಖುಷಿ ಯಾಗಿದೆ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿಯಾಗಿದೆ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ಏನೆ ಬಂದ್ರು ಖುಷಿ ಆಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಯಾರೇ ಏನೆ ಅಂದ್ರು ನಾನು ಸೂಪರಾಗಿ ಇರ್ತೀನಿ ಅನ್ಕೋ

ಇಟ್ಸ್ ಓಕೆ
ಓಕೆ
ಓಕೆ
ಓಕೆ
ಆಲ್ ಓಕೆ
ಅಲ್ವಾ
ಅಲ್ಲ

Happy song lyrics in English

Enu Maadodu Munde Enu Maadodu Anta Mankaagi Koothrenge
Aa Saviganasina Sihi Prati Nimishava Ninna Kaiyaara Kondhange
Hege Baalodu Ella Nodi Naguthaare Anta Bejaaradrenge
Ninna Naguvalle Gellabeku Idi Parapanchve Thirugi Nodange

Illi Kaadu Thinno Hannu Tumba Sweet Maga
Ninna Time Kooda Bartad Osi Thadi Maga
Ketta Nenapugalanu Nee Delete Maga
Bari Good Vibes Only Repeat Maga

Happy Aagide Happy Aagide
Nange Eega Jeevanadalli Khushiyagide Anko
Happy Aagide Happy Aagide
Lifu-u Henge Idru Nange Supre-aagide Anko
Happy Aagide Happy Aagide
Jeevanadalli Nange Eega Khushiyagide Anko
Happy Aagide Happy Aagide
Yaare Yene Andru Naanu Supre-aagi Irthini Anko

Thalemele Kai Itt Koothre Kelsa Aithada?
Hale Preethi Photo Itkond Nidde Batthada?
Ajji Koli Koogidrene Belak Aagada?
Borewell-u Thodadene Neer Batthada?

Hange Kahi Nenapugalana Neenu Maribeku
Ninna Anubhavagalinda Nee Kalibeku
Ninna Haasige Na Meeri Kaal Chaachbeku
Life-u Eshte Kashta Aadru Neenu Nagabeku

Happy Aagide Happy Aagide
Nange Eega Jeevanadalli Khushiyagide Anko
Happy Aagide Happy Aagide
Lifu-u Henge Idru Nange Supre-aagide Anko
Happy Aagide Happy Aagide
Jeevanadalli Nange Eega Khushiyagide Anko
Happy Aagide Happy Aagide
Yaare Yene Andru Naanu Supre-aagi Irthini Anko

Happy Happy… Happy Happy Happy
Happy Happy I Am Feeling Happy
Happy Happy… Happy Happy Happy
I Am Feeling Happy Yeah…

Ok Illi Maathadoru Nin E.m.i. Kat-thara? Nope
Jeevanadalli Sothiddaaga Nin Ben Thatt-thara?
Hotte Hasiv Aadag Oota Haakthara?
Shanivara Sanje Kharchig Kaas Kodthara?

It’s OK..
Ning Tumba Jana Friends Illa Andru OK
Neen Haako Post Ge Like Illa Andru OK
Nin Jebal Naya Paisa Illa Andru OK
Jeevna Naidthade All OK

Illi Swabhimana Devr Iddang Alwa
Nin Hanebarahak Hone Kandavr Abhipraya Alla

Ninna Kashtak Illa Nashtak Illa Bekaadaga Jotheg Illa
Anthavr Abhipraya Katkond en Maadthiya Baarle

Happy Aagide Happy Aagide
Jeevanadalli Nange Eega Khushi Aagide
Happy Aagide Happy Aagide
Jeevanadalli Nange Eega Khushi Aagide
Happy Aagide Happy Aagide
Jeevanadalli Yene Bandru Khushiyagide Anko
Happy Aagide Happy Aagide
Yaare Yene Andru Naanu Supre-aagi Irthini Anko

It’s OK
Ok
OK
OK
All OK
Alwa?
Alla.

All OK rap song lyrics:

  1. No Fear Song Lyrics in Kannada All ok
  2. Cake Kannnada Song Lyrics All OK
  3. Crazy Kannada Song Lyrics All OK
  4. Serial chiller song lyrics in Kannada All Ok
  5. Good morning Kannada song lyrics All Ok
  6. Maramman disco lyrics in Kannada All Ok
  7. Dont Worry Lyrics in Kannada Allok
  8. Yakinge Maga Yakinge lyrics All ok

Rahul Dit-O’s Rap songs Lyrics:

  1. Good Vibe Lyrics Rahul Dito
  2. Lit Lit Rap Song Lyrics in Kannada Rahul Dito
  3. Thalme Rahul Dito Lyrics in Kannada
  4. Nangasiddu song Lyrics Rahul Dito
  5. Rocky Bhai Rahul Dito lyrics
  6. Nande Rap Lyrics Rahul Dito
  7. Psychedelic Maaye Lyrics Rahul Dit-o
  8. Howda Kannada Rap Lyrics Rahul Dit-o
  9. Nan Shuddha Kannadiga Rap Lyrics Rahul Dito

Gubbi songs Lyrics:

  1. Naa Tumba Hosaba Bossu Lyrics Gubbi
  2. Outta This World Lyrics Lyrics Gubbi

Chandan Shetty Rap song Lyrics:

  1. Kolumande Song Lyrics Chandan Shetty Rap
  2. Party Freak Lyrics Chandan Shetty

Brodha V rap song lyrics:

    1. Aaraam Kannada Rap song lyrics in kannada

Song Details

  • Song: Happy
  • Lyrics: ALL OK
  • Camera, VFX & Editing: Akash Joshi
  • Music & Production: PK Nimbark, Ayush Raj & ALL OK

Ide Nadu Ide Bhashe Lyrics in Kannada – ಇದೆ ನಾಡು ಇದೆ ಭಾಷೆ ಸಾಹಿತ್ಯ

Ide Nadu Ide Bhashe Lyrics are penned by R. N. Jayagopal. The song is sung by S. P. Balasubrahmanyam. Ide Nadu Ide Bhashe lyrics are from the movie Thirugu Baana starring Ambarish, Aarathi, And Hema Chaudhari. Thirugu Baana released in 1983 and the movie is directed by S. Sangram Singh And S. Jayaraj Singh. and produced by K. S. R. Doss. The music for the movie is composed by Sathyam. Ide Nadu Ide Bhashe lyrics in Kannada and English is given below.

ಇದೆ ನಾಡು ಇದೆ ಭಾಷೆ ಹಾಡಿನ ಸಾಹಿತ್ಯ ಬರೆದವರು ಆರ್. ಏನ್.ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಾಣ್ಯಂ ರವರು. ಈ ಹಾಡು ೧೯೮೩ ಬಿಡುಗಡೆಯಾದ ಅಂಬರೀಷ್, ಆರತಿ, ಮತ್ತು ಹೇಮಾ ಚೌದ್ರಿ ಅವರು ನಟಿಸಿದ ತಿರುಗು ಬಾಣ ಚಿತ್ರದ ಹಾಡಾಗಿದೆ. ಇದೆ ನಾಡು ಇದೆ ಭಾಷೆ ಹಾಡಿಗೆ ಸಂಗೀತ ಕೊಟ್ಟವರು ಸತ್ಯಂ ರವರು. ತಿರುಗು ಬಾಣ ಚಿತ್ರ ನಿರ್ದೇಶಿಸಿದವರು ಯಸ್. ಸಂಗ್ರಾಮ್ ಮತ್ತು ಯಸ್. ಜಯರಾಜ್ ಸಿಂಗ್ ಮತ್ತು ನಿರ್ಮಾಪಕರು ಕೆ. ಯಸ್. ಆರ್. ಡೋಸ್.

  • ಹಾಡು: ಇದೆ ನಾಡು ಇದೆ ಭಾಷೆ
  • ಚಿತ್ರ: ತಿರುಗು ಬಾಣ (೧೯೮೩)
  • ನಿರ್ದೇಶಕ: ಯಸ್. ಸಂಗ್ರಾಮ್ ಮತ್ತು ಯಸ್. ಜಯರಾಜ್ ಸಿಂಗ್
  • ನಿರ್ಮಾಪಕ: ಕೆ. ಯಸ್. ಆರ್. ಡೋಸ್
  • ಸಂಗೀತ: ಸತ್ಯಂ

Ide Nadu Ide Bhashe lyrics in Kannada

ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೆ ಇರಲಿ
ಕನ್ನಡವೇ ನಮ್ಮ ಉಸಿರಲ್ಲಿ

ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೆ ಇರಲಿ
ಕನ್ನಡವೇ ನಮ್ಮ ಉಸಿರಲ್ಲಿ

ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ

ಕರುನಾಡು ಸ್ವರ್ಗದ ಸೀಮೆ
ಕಾವೇರಿ ಹುಟ್ಟಿದ ನಾಡು
ಕಲ್ಲಲಿ ಕಲೆಯನು ಕಂಡ
ಬೇಲೂರು ಶಿಲ್ಪದ ಬೀಡು

ಬಸವೇಶ್ವರ ರನ್ನ-ಪಂಪರ
ಕವಿ ವಾಣಿಯ ನಾಡು
ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ

ಚಾಮುಂಡಿ ರಕ್ಷೆಯು ನಮಗೆ
ಗೊಮ್ಮಟೇಶ ಕಾವಲು ಇಲ್ಲಿ
ಶ್ರಿಂಗೇರಿ ಶಾರದೆ ಲೀಲೆ
ರಸ ತುಂಗೆ ಆಗಿದೆ ಇಲ್ಲಿ

ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ
ಜನಿಸಿದ ಈ ನಾಡು
ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ

ಏಳೇಳು ಜನ್ಮವೇ ಬರಲಿ
ಈ ಮಣ್ಣಲಿ ನಾನು ಹುಟ್ಟುವೆ
ಎನೇನು ಕಷ್ಟವೇ ಇರಲಿ
ಸಿರಿಗನ್ನಡ ತಾಯ್ಗೆ ದುಡಿಯುವೆ

ತನು ಕನ್ನಡ ನುಡಿ ಕನ್ನಡ
ಮನ ಕನ್ನಡವಾಗಿರಲಿ
ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೆ ಇರಲಿ
ಕನ್ನಡವೇ ನಮ್ಮ ಉಸಿರಲ್ಲಿ

ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ

Ide Nadu Ide Bhashe lyrics in English

Ide Nadu Ide Bhashe
Yendendu Nammadagirali
Yelle Irali Hege Irali
Kannadave Namma Usiralli

Ide Nadu Ide Bhashe
Yendendu Nammadagirali
Yelle Irali Hege Irali
Kannadave Namma Usiralli

Karunadu Swargada Seeme
Kaveri Huttida Nadu
Kallalli Kaleyanu Kanda
Beloora Shilpada Beedu

Basaveshwara Ranna Pampara
Kavi Vaniya Nadu
Ide Nadu Ide Bhashe
Yendendu Nammadagirali

Chamundi Raksheyu Namage
Gommatesha Kavalu Illi
Shringeri Sharade Leele
Rasa Tunge Agide Illi

Vishwakhyatiya Vishveshvarayya
Janisida Ee Nadu
Ide Nadu Ide Bhashe
Yendendu Nammadagirali

Yelelu Janmave Barali
Ee Mannali Naanu Huttuve
Enenu Kashtave Irali
Sirigannada Tayge Dudiyuve

Tanu Kannada Nudi Kannada
Mana Kannadavagirali
Ide Nadu Ide Bhashe
Yendendu Nammadagirali
Yelle Irali Hege Irali
Kannadave Namma Usiralli

Ide Nadu Ide Bhashe
Yendendu Nammadagirali

More From Thirugu Baana Songs Lyrics

  1. Andada Chandada Giniye Lyrics
  2. Snehakke Onde Maathu Lyrics
  3. Thirugu Baana Songs Lyrics

Similar Songs

  1. Andavo Andavu Kannada Nadu Lyircs
  2. Kannada Honnudi Deviyanu Lyrics
  3. More Kannada Rajyotsava songs lyrics

Song Details

Ee Kannada Mannanu Maribeda Lyrics – ಈ ಕನ್ನಡ ಮಣ್ಣನು ಮರೀಬೇಡ ಸಾಹಿತ್ಯ

Ee Kannada Mannanu Maribeda Lyrics are penned by Hamsalekha. The song is sung by S. P. Balasubrahmanyam. Ee Kannada Mannanu Maribeda lyrics are from the movie Solillada Saradara starring Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh And Others. Solillada Saradara released in 1992 and the movie is directed by Om Sai Prakash. and produced by K. Prabhakar. Hamsalekha composed music for the song. Ee Kannada Mannanu Maribeda lyrics in Kannada and English is given below.

ಈ ಕನ್ನಡ ಮಣ್ಣನು ಮರೀಬೇಡ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್ ಅವರು ನಟಿಸಿದ ಸೋಲಿಲ್ಲದ ಸರದಾರ ಚಿತ್ರದ ಹಾಡಾಗಿದೆ. ಈ ಕನ್ನಡ ಮಣ್ಣನು ಮರೀಬೇಡ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸೋಲಿಲ್ಲದ ಸರದಾರ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.

  • ಹಾಡು: ಈ ಕನ್ನಡ ಮಣ್ಣನು ಮರೀಬೇಡ
  • ಚಿತ್ರ: ಸೋಲಿಲ್ಲದ ಸರದಾರ (೧೯೯೨)
  • ನಿರ್ದೇಶಕ: ಓಂ ಸಾಯಿ ಪ್ರಕಾಶ್
  • ನಿರ್ಮಾಪಕ: ಕೆ. ಪ್ರಭಾಕರ್
  • ಸಂಗೀತ: ಹಂಸಲೇಖ

Ee Kannada Mannanu Maribeda lyrics in Kannada

ಕನ್ನಡ
ರೋಮಾಂಚನವೀ ಕನ್ನಡ

ಕಸ್ತೂರಿ ನುಡಿಯಿದು,
ಕರುಣಾಳು ಮಣ್ಣಿದು
ಚಿಂತಿಸು, ವಂದಿಸು,
ಪೂಜಿಸು, ಪೂಜಿಸು

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ

ಸುಸಂಸ್ಕೃತ ಚರಿತೆಯ
ತಾಯ್ನಾಡು
ಮಹೋನ್ನತ ಕಲೆಗಳ
ನೆಲೆವೀಡು
ಕೆಡಿಸದಿರು ಈ ಹೆಸರ,
ಈ ಹೆಸರ

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ

ಹಾಡಾಗಲಿ ಗೂಡಾಗಲಿ
ನಾಡಾಗಲಿ
ಕಟ್ಟೋಕೆ ನಾನಾದಿನ,
ಕೆಡವೋಕೆ ಮೂರೇ ದಿನ

ಹರಸಿದರು ಮುನಿಗಳು,
ಗಳಿಸಿದರು ಕಲಿಗಳು
ನೆತ್ತರದಿ ನೆಚ್ಚಿನ
ಈ ಮೆಚ್ಚಿನ ಸಾಮ್ರಾಜ್ಯವ

ಹಾಡಿದರು ಕವಿಗಳು,
ಕರಗಿದವು ಶಿಲೆಗಳು
ತುಂಬಿದರು ಎದೆಯಲಿ
ಸಿರಿಗನ್ನಡ ಅಭಿಮಾನವ

ಕನ್ನಡ
ರೋಮಾಂಚನವೀ ಕನ್ನಡ
ಹಾಡಿಸು, ಕೇಳಿಸು, ಪ್ರೀತಿಸು

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ

ಜ್ಞಾನ ಇದೆ, ಚಿನ್ನ ಇದೆ,
ಕಾವೇರಿ ಇದೆ
ಬಡತನವೆ ಮೇಲಾಗಿದೆ,
ನಮ್ಮತನವೆ ಮಂಕಾಗಿದೆ

ಯಾರಿಹರು ನಿಮ್ಮಲಿ,
ಮದಕರಿಯ ನಾಯಕ
ಕೆಚ್ಚೆದೆಯ ಎಚ್ಚಮ,
ರಣಧೀರರು ನುಡಿದಾಸರು

ಉಳಿದಿಹುದು ನಿಮ್ಮಲಿ,
ಹೊಯ್ಸಳರ ಕಿಡಿಗಳು
ಹೊನ್ನ ಮಳೆ ಸುರಿಸಿದ,
ಅರಿರಾಯರ ತೋಳ್ಬಲಗಳು

ಏಳಿರಿ, ಏಳಿರಿ,
ಈ ಪ್ರಾರ್ಥನೆಯ ಕೇಳಿರಿ
ಕಲಿಯಿರಿ, ದುಡಿಯಿರಿ,
ಉಳಿಸಿರಿ

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ

ಸುಸಂಸ್ಕೃತ ಚರಿತೆಯ
ತಾಯ್ನಾಡು
ಮಹೋನ್ನತ ಕಲೆಗಳ
ನೆಲೆವೀಡು
ಕೆಡಿಸದಿರು ಈ ಹೆಸರ,
ಈ ಹೆಸರ

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ

Ee Kannada Mannanu Maribeda lyrics in English

Kannadaaaa
Romanchanavee Kannada

Kasthuri Nudi Idu
Karunaalu Mannidu
Chintisu Vandisu
Poojisu Poojisu

Ee Kannada Mannanu Maribeda
O Abhimaani O Abhimaani
Ee Mannina Hennanu Jaribeda
O Abhimaani O Abhimaani

Su Samskrutha Charitheya
Thaay Naadu
Mahonnata Kalegala
Nele Beedu
Kedisadiru Ee Hesara
Ee Hesara

Ee Kannada Mannanu Maribeda
O Abhimaani O Abhimaani
Ee Mannina Hennanu Jaribeda
O Abhimaani O Abhimaani

Haadaagali Goodaagali
Naadaagali
Kattoke Naana Dina
Kedavoke Moore Dina

Harasidaru Munigalu
Galisidaru Kaligalu
Nettarali Nechchina
Ee Nechchina Saamraajyava

Haadidaru Kavigalu
Karagidavu Shilegalu
Thumbidaru Yedeyali
Sirigannada Abhimanava

Kannada
Romanchanaviii Kannada
Haadisu Kelisu Preethisu

Ee Kannada Mannanu Maribeda
O Abhimaani O Abhimaani
Ee Mannina Hennanu Jaribeda
O Abhimaani O Abhimaani

Jnyaana Ide Chinna Ide
Kaaveri Ide
Badatanave Melaagide
Namma Thanave Mankaagide

Yaariharu Nimmali
Madakariya Naayaka
Kechchedheya Yachchama
Rana Dheeraru Nudi Daasaru

Ulidhihudhe Nimmali
Hoisalara Kidigalu?
Honna Male Surisida
Ari Raayara Thol Balagalu

Yeliriii Yelirii
Ee Prarthaneya Keliri
Kaliyiri Dhudiyiri
Ulisiri

Ee Kannada Mannanu Maribeda
O Abhimaani O Abhimaani
Ee Mannina Hennanu Jaribeda
O Abhimaani O Abhimaani

Su Samskrutha Charitheya
Thaay Naadu
Mahonnata Kalegala
Nele Beedu
Kedisadiru Ee Hesara
Ee Hesara

Ee Kannada Mannanu Maribeda
O Abhimaani O Abhimaani
Ee Mannina Hennanu Jaribeda
O Abhimaani O Abhimaani

More Solillada Saradara songs lyrics

  1. Jogayya Jogayya Kai Nodayya Lyrics
  2. Jigi Jigi Bombeyata Lyrics
  3. Premavendarenu Helabaradenu Lyrics
  4. Kaveramma Kapadamma Song Lyrics
  5. Yaarigaagi Hele Lyrics

Song Details

Nan Shuddha Kannadiga Rap Lyrics – ನಾನ್ ಕನ್ನಡಿಗ Song – KA-01

Nan Shuddha Kannadiga Rap Lyrics or Nan Shuddha Kannadiga song Lyrics or Nan Kannadiga lyrics are from the album KA-01 performed by All OK, GADDAPPA, CENTURY GOWDA, RAHUL DIT-O, and MC BIJJU. Music by Mc Bijju, Vfx, Editing, coloring by S.I.D. Bombs, Executive Producer is Sanjay Gowda, D.O.P by Chandan Gowda and Shivakumar, Mixing and mastering by Sameer Kulkarni.

Nan Shuddha Kannadiga Song Lyrics

ರಾಹುಲ್ ಡಿ.ಐ.ಟಿ-ಓ ಸಾಲು:

 ಲೇ ನನ್ನ ಮಕ್ಕಳ ಕೇಳುಸ್ಕೊಳ್ರೊಲೋ ಕ್ಲೀನ್ ಆಗಿ
ನೀವಿಲ್ಲಿ ಬಂದಿರೋದ್ ಎಲ್ಲಿಂದಲ್ಲೋ ಅನ್ನೋದ್ ಮರೆತೋಗಿ
ಕನ್ನಡಿಗರ ನಡುವೆ ಕಸದಂತೆ ಬೆರೆತೋಗಿ
ಮಾತಾಡ್ ಬೆಡ್ರೋ ನಮ್ ಮಾತೃ ಬಾಷೆಗ್ ವಿರುದ್ದವಾಗಿ

ಕನ್ನಡ ಕಂಡ್ರೆನೇ ಕೈ ಜೋಡಿಸ್ತೀವಿ ಕಳೆದ್ ಹೋಗಿ
ನಡೀತಾರ್ ಇಲ್ಲಿನ ಜನ ಮಾರ್ಯಾದೆ ಕೊಟ್ಟ್ ತಲೆ ಬಾಗಿ
ಇದೆ ನಿಂಗ್ ಕಡೆ ವಾರ್ನಿಂಗ್ ಕನ್ನಡಿಗರ ಪರವಾಗಿ
ನಕ್ರ ನಡಿಯಲ್ಲ ನಮ್ಮ್ ಮುಂದೆ ನಮ್ಮೂರ್ ಬಿಟ್ಟ್ ಓಡ್ ಹೋಗಿ
(Nan Shuddha Kannadiga Rap Lyrics)

ಕನ್ನಡ ಭಾಷೆ ಸಂಸ್ಕೃತಿಗಿರೋ ಬೆಲೆ ನಿಮ್ಗೇನಲೆ ಗೊತ್ತು
ಅರಿತು ಕಲಿತು ಬಳಸಿ ಬೆಳೆಸು ಇದ್ರೆ ನಿಯತ್ತು
ಕನ್ನಡ ಕರ್ನಾಟಕದ ಆಸ್ತಿ ಕರಗದ ಸಂಪತ್ತು
ಕೆಣಕಿ ಕೆದಕಿ ತಂದ್ಕೋ ಬೇಡ ಪ್ರಾಣಕ್ಕೆ ಕುತ್ತು

ನಮ್ ತಾಯ್ ನಾಡ ಭಾಷೆ ನಮ್ ತಾಯಿ ಸಮಾನ
ಅವ್ಳ ತಂಟೆಗ್ ಬಂದ್ರೆ ತಗಿಯೋಕ್ ಸಿದ್ದ ನಾವ್ ಪ್ರಾಣ
ಸುಮ್ನೆ ಸುಡದೆ ಬಿಡಲ್ಲ ನಿಮ್ಮನ್ನು ಕನ್ನಡಿಗರ ಶಾಪ
ಹೋದ್ರೆ ಹೋಗ್ಲಿ ಬಿಟ್ಬಿಡು ಮಗ ಚಿಕ್ ಮಕ್ಳು ಪಾಪ

ಸಡೆಗಳ ಗ್ರೂಪ್ ಗುಡ್ಡೆ ಹಾಕೊಂಡ್ ಮಾತಾಡೊದಲ್ಲ ಸಾಧನೆ
ಆವಾಗ್ ಇವಾಗ್ ಬಂದ್ ಹೋಗೋರ್ ನಿಮ್-ದ್ರೆನಲೆ ರೋಧನೆ
ಕನ್ನಡನ ಕೊನೆಗಣಿಸೊ ಕನಸು ಕೈ ಗೂಡದ ಕಲ್ಪನೆ
ಮಾತಾಡೊ ಮನಸು ನಿಮಗಿಲ್ಲ ಅಂದ್ರೆ ಬಾಯ್ ಮುಚ್ಕೊಳ್ಳಿ ಸುಮ್ಮನೆ

ಆಲ್ ಓಕೆ ಸಾಲು:

ನಾನ್ ನಾನ್ ಶುದ್ಧ ಕನ್ನಡಿಗ
ನಾನಿಲ್ಲಿ ಮಾತಾಡೊ ಭಾಷೆ ಕನ್ನಡ ಏನ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನನ್ ಮುಂದೆ ಸೇ ನೋ ಟು ಕನ್ನಡ ಅಂತ ಹೇಳ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನಾನಿಲ್ಲಿ ಮಾತಾಡೊ ಭಾಷೆ ಕನ್ನಡ ಏನ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನನ್ ಮುಂದೆ ಸೇ ನೋ ಟು ಕನ್ನಡ ಅಂತ ಹೇಳ್ ಇವಾಗ

ಎಂ ಸಿ ಬಿಜ್ಜು ಸಾಲು:

ಕನ್ನಡ ಕನ್ನಡ ಕನ್ನಡ ಕನ್ನಡ
ಕಣ ಕಣದಲ್ಲೂ ಕನವರಿಕೆ
ನವ ಯುಗದಲ್ಲಿ ನಮ್ ನಮಿಸಲು
ನಲೆಸುವುದಿದು ನನ್ನ ಮನಕೆ
ಡಿಮ ಡಿಮ ಡಿಮ ಡಮರುಗ ನಾದ ಡೋಲ್ಲು ಕುಣಿತದ ಡವ ಜೊತೆಯಲಿ
ಗತಿ ಗೆದ್ಹರಿದ ಗಾರುಡಿಗನೀಗ ಘರ್ಜಿಸುತಿಹನು ಮನಸಲಿ

ನನ್ನ ಭಾಷೆ ಕಲಿಯಲು ಸುಲಭವೋ
ಶಾಸ್ತ್ರೀಯ ಭಾಷೆ ಹಲವಿವೊ
ನೆಟ್ಟ ಕೆಟ್ಟ  ಗಿಡಗಳಿಗ್ ನೀರ್ ಹಾಕಿ ಸಾಲಾಗಿ ಸಾಂಕ್ರಾಮಿಕವಾಗಿ ಬೆಳೆದವೋ
ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು
ಕನ್ನಡವ ಕೆಣಕಿದೆ ಕನ್ನಡಿಗ ಘರ್ಜಿಸಲು ಕಪಿಗಳ ಎದೆ ಇಗ ನಡುಗುವುದು

ಕ ಕಲಿಯುಗದ ಕಾಮಧೇನು ಕಣೋ ಕನ್ನಡ
ನ್ನ ನಮ್ ನಾಡಿನ ನಾಡಿ ಮಿಡಿತ ಕಣೋ ಕನ್ನಡ
ಡ ಡವ ಡವ ಹೆಚ್ಚಿಸುತ್ತೆ ನಂದು ಕನ್ನಡ
ನನ್ ಒಲುಮೆಯ ಒಲವಿನ ಭಿನ್ಕವಿಲ್ಲದ್ ಭಾಷೆಯನ್ನಾಡಲು ಬನ್ನಿ ಸಂಗಡ
ಆಡುವ ಬನ್ನಿ ಸಂಗಡ

ಅತಳ ವಿತಳ ಸುತಳ ಪಾತಾಳ ಕನ್ನಡವಾಡುವ ನಾನೇ ಬೇತಾಳ
ಕನ್ನಡಿಗನ ಕೂಗು ತಕ್ಕಡಿಲ್ ತೂಗು
ಕನ್ನಡಿಗನೇ ಇದನ್ನ ಕೇಳಲ್ಲ ಆರಕ್ಕೆ ಏರಲ್ಲ ಮೂರಕ್ಕೆ ಇಳಿಯಲ್ಲ ಕನ್ನಡಿಗನ ದರ್ಪ
ಬೆಂಗಳೂರಿನಲ್ಲಿ ಇರುವ ನಾನು ಕನ್ನಡಿಗ ಹೌದಪ್ಪಾ

ಎಂ ಸಿ ಬಿಜ್ಜು ಸಾಲು:

ನಾನ್ ನಾನ್ ಶುದ್ಧ ಕನ್ನಡಿಗ
ನಾನಿಲ್ಲಿ ಮಾತಾಡೊ ಭಾಷೆ ಕನ್ನಡ ಏನ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನನ್ ಮುಂದೆ ಸೇ ನೋ ಟು ಕನ್ನಡ ಅಂತ ಹೇಳ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನಾನಿಲ್ಲಿ ಮಾತಾಡೊ ಭಾಷೆ ಕನ್ನಡ ಏನ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನನ್ ಮುಂದೆ ಸೇ ನೋ ಟು ಕನ್ನಡ ಅಂತ ಹೇಳ್ ಇವಾಗ

ಬಾಸು ಕರ್ನಾಟಕಕ್ ಬಂದ್ ಮೇಲೆ
ಕನ್ನಡಲ್ಲಿ ಮಾತಾಡಿ ಅಂತ ಕೇಳ್ಕೊಂಡ್ ಆಯ್ತು ಬೇಡ್ಕೊಂಡಾಯ್ತು
ಇನ್ನೇನಿದ್ರು ನೋಡ್ಕೊಂಡ್ ಕಲ್ತ್ಕೊಂಡ್ ಮಾತ್ ಆಡ್ಕೊಂಡ್ ಅನ್ಸರ್ಸ್ಕೊಂಡ್ ಹೋಗ್ತಾ ಇರ್ಬೆಕ್ ಅಷ್ಟೇ

Nan Shuddha Kannadiga Rap Lyrics

Rahul Dit-O Verse:

Le Nanna Makkala Keluskolro Lo Clean Agi
Neevillig Bandhirodh Yellindhalo Annodh Marethogi
Kannadigara Naduve Kasadhanthe Beroth Hogi
Maathada Bedro Nam Maathru Bhasheg Virudhavaagi

Kannada Kandrene Kai Jodusthiv Naav Kaledh Hogi
Nadithar Illin Jana Maryadhe Kott Thale Bhagi
Ide Ning Kone Waring Kannadigara Paravaagi
Nakra Nadyalla Nammundhe Nammur Bitt Od Hogi

Kannada Bhashe Samskruthigiro Bhele Ningenale Gotthu
Arithu Kalithu Balasi Belasu Idhre Neeyatthu
Kannada Karnatakadha Aasthi Karagadha Sampantthu
Kenaki Kedaki Thadedhu Thanko Beda Pranakke Kutthu

Nam Thainaada Bhashe Nan Thayie Samana
Avl Thanteg Bandhre Thegyok Siddha Naav Praana
Summane Sudadhe Bidalla Nimmannu Kannadigara Shaapa
Hodhre Hogli Bitbudu Maga Chick Maklu Paapa

Sadegala Group Gudde Haakond Mathadodhalla Saadhane
Avag Ivag Bandh Hogor Nimdhenrale Rodhane
Kannadana Koneganiso Kanasu Kai Goodadha Kalpane
Maathado Manasu Nimagillandre Bai Muchkoli Summane
(Nan Shuddha Kannadiga Rap Lyrics)

All OK Verse:

Naan Naan Shuddha Kannadiga..
Naan Illi Maathado Bhashe Kannada Yenivaga
Naan Naan Shuddha Kannadiga…
Nan Mundhe Say No To Kannada Antha Helivaga
Naan Naan Shuddha Kannadiga…
Naan Illi Maathado Bhashe Kannada Yenivaga
Naan Naan Shuddha Kannadiga…
Nan Mundhe Say No To Kannada Antha Helivaga

MC Bijju Verse:

Kannada Kannada Kannada Kannada Kanakanadalu Kanavarike
Nava Yugadali Nama Namisalu Nalisuvudhidhu Nanna Manake
Dima Dima Dima Damaruga Naada Dollu Kunithada Dava Jotheyali
Gathi Gedarida Gaarudiganeega Gharjisutihanu Manasali

Nanna Bhaashe Kaleyalu Sulabhavo Shaastreeya Bhaashegal Halavivo
Netta Ketta Gidagalig Neer Haaki Saalaagi Saankraamikavaagi Beledavo

Kannada Ene Kunidaaduvudennede Kannada Ene Kiwi Nimiruvudhu
Kannadava Kenakide Kannadiga Gharjisalu Kapigala Ede Eega Naduguvudhu

Ka Kaliyugad Kaamadhenu Kano Kannada
Naa Nam Nadina Naadi Midita Kano Kannada
Da Dava Dava Hecchisutte Nandu Kannada
Nan Olumeya Olav In A Bhinkavillad Baasheyanaadalu Banni Sangada

Athala Vithala Suthala Paataaladal Kannadavaaduva Naane Bethaala
Kannadigana Kuugu Thakadil Thuugu Kannadigane Idanna Kelalla
Aarakke Eralla Muurakke Kannadigara Darpa
Bengaluralli Iruva Naanu Kannadiga Houdappa

All OK Verse:

Naan Naan Shuddha Kannadiga…
Naan Illi Maathado Bhashe Kannada Yenivaga
Naan Naan Shuddha Kannadiga…
Nan Mundhe Say No To Kannada Antha Helivaga
Naan Naan Shuddha Kannadiga…
Naan Illi Maathado Bhashe Kannada Yenivaga
Naan Naan Shuddha Kannadiga…
Nan Mundhe Say No To Kannada Antha Helivaga

Bossu Karnatakakke Band Mele Kannadalli Matadi Anta Kelkond Aaitu, Bedkond Aaitu
Inn Yen Idru Nodkond, Kalthkondu, Matad Kondu, Anusarskond Hogtaa Irbeku Aste

We Respecting You Is Directly Proportional To You Respecting Our Language
So Choice Is Yours Bossu, To Be A Non-Kannadiga Or Proudly Say Nan Kannadiga

Nim Antamma, Rahul Dit-o, Mc Bijju, Matte All.ok Anta, Barteev Bossu
(Nan Shuddha Kannadiga song Lyrics)

Kannada Rajyotsava  Songs Lyrics

All OK rap song lyrics:

  1. No Fear Song Lyrics in Kannada All ok
  2. Cake Kannnada Song Lyrics All OK
  3. Crazy Kannada Song Lyrics All OK
  4. Happy song lyrics in Kannada All ok
  5. Serial chiller song lyrics in Kannada All Ok
  6. Good morning Kannada song lyrics All Ok
  7. Maramman disco lyrics in Kannada All Ok
  8. Dont Worry Lyrics in Kannada Allok
  9. Yakinge Maga Yakinge lyrics All ok

Rahul Dit-O’s Rap songs Lyrics:

  1. Good Vibe Lyrics Rahul Dito
  2. Lit Lit Rap Song Lyrics in Kannada Rahul Dito
  3. Thalme Rahul Dito Lyrics in Kannada
  4. Nangasiddu song Lyrics Rahul Dito
  5. Rocky Bhai Rahul Dito lyrics
  6. Nande Rap Lyrics Rahul Dito
  7. Psychedelic Maaye Lyrics Rahul Dit-o
  8. Howda Kannada Rap Lyrics Rahul Dit-o

Gubbi songs Lyrics:

  1. Naa Tumba Hosaba Bossu Lyrics Gubbi
  2. Outta This World Lyrics Lyrics Gubbi

Chandan Shetty Rap song Lyrics:

  1. Kolumande Song Lyrics Chandan Shetty Rap
  2. Party Freak Lyrics Chandan Shetty

Brodha V rap song lyrics:

  1. Aaraam Kannada Rap song lyrics in kannada

Ka-01 Nan Kannadiga Details

  • Scripted, Produced & Direction – All OK
  • Music – Mc Bijju
  • Concept – Rahul Dit-o
  • VFX, Editing, coloring – S.I.D. Bombs
  • Executive Producer – Sanjay Gowda
  • D.O.P – Chandan Gowda and Shivakumar
  • Mixing and mastering – Sameer Kulkarni
  • Warch on: Youtube

The description on All oK’s Channel

India’s Biggest Independent Artist Collaborated Album “KA-01” called Nan KANNADIGA Ft GADDAPPA, CENTURY GOWDA, RAHUL DIT-O MC BIJJU & All ok

Yaare Neenu Roja Hoove Lyrics – ಯಾರೇ ನೀನು ರೋಜಾ ಹೂವೆ ಸಾಹಿತ್ಯ

Yaare Neenu Roja Hoove Lyrics are penned by Hamsalekha. The song is sung by Shankar-Ganesh. Yaare Neenu Roja Hoove lyrics are from the movie Naanu Nanna Hendthi starring V. Ravichandran, Urvashi, Leelavathi, Mukhyamantri Chandru, N. S. Rao, Umashree & Others. Naanu Nanna Hendthi released in 1985 and the movie is directed by D. Rajendra Babu. and produced by N. Veeraswamy V. Ravichandran. The music for the movie is composed by Shankar Ganesh. Yaare Neenu Roja Hoove lyrics in Kannada and English is given below.

ಯಾರೇ ನೀನು ರೋಜಾ ಹೂವೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ಹಾಗು ಈ ಹಾಡನ್ನು ಹಾಡಿದವರು ಶಂಕರ್-ಗಣೇಶ್. ಈ ಹಾಡು 1985 ಬಿಡುಗಡೆಯಾದ ವಿ. ರವಿಚಂದ್ರನ್, ಊರ್ವಶಿ, ಲೀಲಾವತಿ, ಮುಖ್ಯಮಂತ್ರಿ ಚಂದ್ರು, ಏನ್. ಎಸ. ರಾವ್, & ಉಮಾಶ್ರೀ ಅವರು ನಟಿಸಿದ ನಾನು ನನ್ನ ಹೆಂಡತಿ ಚಿತ್ರದ ಹಾಡಾಗಿದೆ. ಯಾರೇ ನೀನು ರೋಜಾ ಹೂವೆ ಹಾಡಿಗೆ ಸಂಗೀತ ಕೊಟ್ಟವರು ಶಂಕರ್ ಗಣೇಶ್ ರವರು. ನಾನು ನನ್ನ ಹೆಂಡತಿ ಚಿತ್ರ ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಮತ್ತು ನಿರ್ಮಾಪಕರು ಎಸ. ವೀರಸ್ವಾಮಿ, ವಿ. ರವಿಚಂದ್ರನ್.

  • ಹಾಡು: ಯಾರೇ ನೀನು ರೋಜಾ ಹೂವೆ
  • ಚಿತ್ರ: ನಾನು ನನ್ನ ಹೆಂಡತಿ (1985)
  • ನಿರ್ದೇಶಕ: ಡಿ. ರಾಜೇಂದ್ರ ಬಾಬು
  • ನಿರ್ಮಾಪಕ: ಎಸ. ವೀರಸ್ವಾಮಿ, ವಿ. ರವಿಚಂದ್ರನ್
  • ಸಂಗೀತ: ಶಂಕರ್ ಗಣೇಶ್

Yaare Neenu Roja Hoove Lyrics in Kannada

ಇದು ಹೂವಿನ ಲೋಕವೇ
ಇಲ್ಲಿ ಗೆಳತಿಯರಿಲ್ಲವೇ
ಹೇಗೆ ನಾ ಹಾಡಲಿ
ಹೇಳಿ ಹೂಗಳೇ

ಯಾರೆ ನೀನು ರೋಜಾ ಹೂವೆ
ಯಾರೆ ನೀನು ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ ಚೆಲುವಿನ ಹೂವೆ

ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ
ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ
ಹೇ… ಹೇ…

ಯಾರೆ ನೀನು ರೋಜಾ ಹೂವೆ
ಯಾರೆ ನೀನು ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ ಚೆಲುವಿನ ಹೂವೆ

ಹೂವಿನಲ್ಲಿ ಹೆಣ್ಣಿನ ಅಂದ ನೋಡು
ಹೆಣ್ಣಿನಲ್ಲಿ ಹೂವಿನ ಬಣ್ಣ ನೋಡು
ಹೆಣ್ಣೇ ಹೂವೆಂದು ಪ್ರೀತಿ ಮಾಡು

ಹೆಣ್ಣಿನಲ್ಲಿ ಸಂಗೀತ ಕೇಳಿ ನೋಡು
ಸಂಗೀತಕ್ಕೆ ಸ್ಪೂರ್ತಿ ಹೆಣ್ಣು ನೋಡು
ಹೆಣ್ಣೆ ಸಂಗೀತವೆಂದು ಹಾಡು

ಅ ರಪಪಾಪಾಪಾ ರಪಪಾಪಾಪಾ ರಪಪಪ
ಜಾಲಿ ಮಾಡು ಲೈಫಲೀ
ಸೌಗಂಧ ಸೌಂದರ್ಯ ಸಂಗೀತ ನಿನ್ನದು

ಯಾರೆ ನೀನು ರೋಜಾ ಹೂವೆ
ಯಾರೆ ನೀನು ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ ಚೆಲುವಿನ ಹೂವೆ

ಹುಡ್ಗಿರಿಗೆ ನಾನೇ ರಾಜ ನಾನು
ಹುಡ್ಗಿರಿಗೆ ಖದೀಮ ಕಳ್ಳ ನಾನು
ಪ್ರಳಯಾಂತಕ ನಾನು ಕೇಳು ನೀನು

ಲೋಕವೆಲ್ಲ ನನ್ನ ಪೋಕೇಟ್ ನಲ್ಲಿ
ಸ್ನೇಹವೆಂಬ ಲೌಲಿ ರಾಕೆಟ್ ನಲ್ಲಿ
ತೇಲಿ ಹಾಡೊ ಪ್ರೇಮಿ ನಾನು
ಶಬಬಬ್ ಬಾಬ್ ರಾಬಬಾಬಾ ರಬಬಬ
ಕೇಳಿ ನನ್ನ ಪ್ರೇಮಿಗಳೇ
ಈ ಪ್ರೀತಿ ಅಭಿಮಾನ
ಎಂದೆಂದೂ ನನ್ನದೂ

ಯಾರೆ ನೀನು ರೋಜಾ ಹೂವೆ
ಯಾರೆ ನೀನು ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ ಚೆಲುವಿನ ಹೂವೆ

ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ
ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ
ಹೇ… ಹೇ…
ಹ್ಯಾ… ಹ್ಯಾ… ಹೇ… ಹೇ…
ಹ್ಹೇ
ರಾಪ ರಪಪ್ ಪಾಪಪಪ
ಶಬ್ ರಬಬ್ ಬಾಬಬ
ಲಾಲಲಾಲ ಲಾಲಲಾಲ ಲಾಲಲಾಹೇ
ಲಾಲಲಾಹ್ಯಾ
ತರನರ ತರನರ
ಪಾಪಾಪ ರಪ ಪಾಪಪ

Yaare Neenu Roja Hoove Lyrics in English

Idhu Hoovina Lokave
Illi Gelatiyarillave
Hege Naa Haadali
Heli Hoogale

Yaare Neenu Roja Hoove
Yaare Neenu Mallige Hoove
Hele O Cheluve, Cheluvina Hoove

Sougandha Hoovalli Tumbikonditante
Soundarya Hennalli Tumbikonditante
Sangeetha Nannalli Serikonditante
He… He…

Yaare Neenu Roja Hoove
Yaare Neenu Mallige Hoove
Hele O Cheluve, Cheluvina Hoove

Hoovinalli Hennina Andha Nodu
Henninalli Hoovina Banna Nodu
Henne Hoovendu Preeti Maadu

Henninalli Sangeetha Kelinodu
Sangeetake Spoorti Hennu Nodu
Henne Sangeetavendu Haadu

A RaPaPaaPaaPaa RaPaPaaPaaPaa RaPaPaaPaaPaa RaPaPaPa
Jolly Maadu Life-Ali
Sougandha, Soundarya, Sangeetha Ninnadu

Yaare Neenu Roja Hoove
Yaare Neenu Mallige Hoove
Hele O Cheluve, Cheluvina Hoove

Hudgirige Naane Raja Naanu
Hudgirige Khadima Kalla Naanu
Pralayanthaka Naanu Kelu Neenu

Lokavella Nanna Pocketnalli
Snehavemba Lovely Rocketnalli
Teli Haado Premi Naanu
ShaBaB Baab RaaBaBaaBaa RaBaBaBa
Keli Nanna Premigale
Ee Preethi, Abhimana
Yendendu Nannadu

Yaare Neenu Roja Hoove
Yaare Neenu Mallige Hoove
Hele O Cheluve, Cheluvina Hoove

Sougandha Hoovalli Tumbikonditante
Soundarya Hennalli Tumbikonditante
Sangeeta Nannalli Serikonditante
He… He…
Hya… Hya… He… He…
Hhe
RaaPa RaPaPPaaPaPaPa
ShaB RaBaB BaaBaBa
LaaLaLaaLa LaaLaLaaLa LaaLaLaaHe
LaaLaLaaHaa
TaRaNaRa TaRaNaRa
PaaPaaPa RaPa PaaPaPa

More Naanu Nanna Hendthi Songs Lyrics

  1. Yaare Neenu Cheluve Lyrics
  2. Karunada Tayi Sada Chinmayi Lyrics

Song Details

Karunada Tayi Sada Chinmayi Lyrics – ಕರುನಾಡ ತಾಯಿ ಸದಾ ಚಿನ್ಮಯಿ ಸಾಹಿತ್ಯ

Karunada Tayi Sada Chinmayi Lyrics are penned by Hamsalekha. The song is sung by S. P. Balasubramanyam. Karunada Tayi Sada Chinmayi lyrics are from the movie Naanu Nanna Hendthi starring V. Ravichandran, Urvashi, Leelavathi, Mukhyamantri Chandru, N. S. Rao, Umashree & Others. Naanu Nanna Hendthi released in 1985 and the movie is directed by D. Rajendra Babu. and produced by N. Veeraswamy V. Ravichandran. The music for the movie is composed by Shankar Ganesh. Karunada Tayi Sada Chinmayi lyrics in Kannada and English is given below.

ಕರುನಾಡ ತಾಯಿ ಸದಾ ಚಿನ್ಮಯಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ಹಾಗು ಈ ಹಾಡನ್ನು ಹಾಡಿದವರು ಎಸ್ ಪಿ ಬಾಲಸುಬ್ರಹ್ಮಣ್ಯಂ. ಈ ಹಾಡು 1985 ಬಿಡುಗಡೆಯಾದ ವಿ. ರವಿಚಂದ್ರನ್, ಊರ್ವಶಿ, ಲೀಲಾವತಿ, ಮುಖ್ಯಮಂತ್ರಿ ಚಂದ್ರು, ಏನ್. ಎಸ. ರಾವ್, & ಉಮಾಶ್ರೀ ಅವರು ನಟಿಸಿದ ನಾನು ನನ್ನ ಹೆಂಡತಿ ಚಿತ್ರದ ಹಾಡಾಗಿದೆ. ಕರುನಾಡ ತಾಯಿ ಸದಾ ಚಿನ್ಮಯಿ ಹಾಡಿಗೆ ಸಂಗೀತ ಕೊಟ್ಟವರು ಶಂಕರ್ ಗಣೇಶ್ ರವರು. ನಾನು ನನ್ನ ಹೆಂಡತಿ ಚಿತ್ರ ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಮತ್ತು ನಿರ್ಮಾಪಕರು ಎಸ. ವೀರಸ್ವಾಮಿ, ವಿ. ರವಿಚಂದ್ರನ್.

  • ಹಾಡು: ಕರುನಾಡ ತಾಯಿ ಸದಾ ಚಿನ್ಮಯಿ
  • ಚಿತ್ರ: ನಾನು ನನ್ನ ಹೆಂಡತಿ (1985)
  • ನಿರ್ದೇಶಕ: ಡಿ. ರಾಜೇಂದ್ರ ಬಾಬು
  • ನಿರ್ಮಾಪಕ: ಎಸ. ವೀರಸ್ವಾಮಿ, ವಿ. ರವಿಚಂದ್ರನ್
  • ಸಂಗೀತ: ಶಂಕರ್ ಗಣೇಶ್

Karunada Tayi Sada Chinmayi Lyrics in Kannada

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ, ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

ವೀರ ಧೀರರಾಳಿದ ನಾಡು ನಿನ್ನದು
ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು
ವರ ಸಾಧು ಸಂತರ ನೆಲೆ ನಿನ್ನದು
ಮಹಾ ಶಿಲ್ಪಕಾರರ ಕಲೆ ನಿನ್ನದು
ಸಂಗೀತ ಸಾಹಿತ್ಯ ಸೆಲೆ ನಿನ್ನದು

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ, ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

ಜೀವ ತಂತಿ ಮೀಟುವ ಸ್ನೇಹ ನಮ್ಮದು
ಎಲ್ಲ ಒಂದೆ ಅನ್ನುವ ಔದಾರ್ಯ ನಮ್ಮದು
ಸೌಂದರ್ಯ ಸೀಮೆಯ ಗುಡಿ ನಮ್ಮದು
ಮಾಧುರ್ಯ ತುಂಬಿದ ನುಡಿ ನಮ್ಮದು
ಕಸ್ತೂರಿ ಕನ್ನಡದ ಸವಿ ನಮ್ಮದು

ರೋಮ ರೋಮಗಳು ನಿಂತವು ತಾಯೆ
ಚೆಲುವ ಕನ್ನಡದೊಳೇನಿದು ಮಾಯೆ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ತನುವು ಮನವು ಧನವು ಎಲ್ಲ ಕನ್ನಡ
ತನುವು ಮನವು ಧನವು ಎಲ್ಲ ಕನ್ನಡ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ, ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

Karunada Tayi Sada Chinmayi Lyrics in English

Karunada Tayi Sada Chinmayi
Karunada Tayi Sada Chinmayi
E Punya Bhoomi Namma Devalaya
Premalaya E Devalaya

Karunada Tayi Sada Chinmayi
Karunada Tayi Sada Chinmayi

Veera Dheeraraalida Naadu Ninnadu
Shanti Mantra Paadida Beedu Ninnadu
Vara Sadhu Santara Nele Ninnadu
Maha Shilpakaarara Kale Ninnadu
Sangeeta Sahitya Sele Ninnadu

Karunada Tayi Sada Chinmayi
Karunada Tayi Sada Chinmayi
E Punya Bhoomi Namma Devalaya
Premalaya E Devalaya

Karunada Tayi Sada Chinmayi
Karunada Tayi Sada Chinmayi

Jeeva Tanti Meetuva Sneha Nammadu
Yella Onde Annuva Audarya Nammadu
Soundarya Seemeya Gudi Nammadu
Madhurya Thumbida Nudi Nammadu
Kasturi Kannadada Savi Nammadu

Roma Romagalu Nintavu Taye
Cheluva Kannadadolenidu Maye
Mugile Kadale Sidile Keliri
Mugile Kadale Sidile Keliri
Tanavu Manavu Dhanavu Yella Kannada
Tanavu Manavu Dhanavu Yella Kannada

Karunada Tayi Sada Chinmayi
Karunada Tayi Sada Chinmayi
E Punya Bhoomi Namma Devalaya
Premalaya E Devalaya

Karunada Tayi Sada Chinmayi
Karunada Tayi Sada Chinmayi

More Naanu Nanna Hendthi Songs Lyrics

  1. Yaare Neenu Roja Hoove Lyrics
  2. Yaare Neenu Cheluve Lyrics

Song Details

Kalladare Naanu Lyrics – ಕಲ್ಲಾದರೆ ನಾನು ಸಾಹಿತ್ಯ – Simhadriya Simha

Kalladare Naanu Lyrics are penned by S. Narayan. The song is sung by S. P. Balasubrahmanyam. Kalladare Naanu lyrics are from the movie Simhadriya Simha starring Vishnuvardhan, Meena, Bhanupriya, Abhijeeth, Umashri, & Others. Simhadriya Simha released in 2002 and the movie is directed by S. Narayan. and produced by Smt Prabhavathi Vijaykumar. The music for the movie is composed by Deva. Kalladare Naanu lyrics in Kannada and English is given below.

ಕಲ್ಲಾದರೆ ನಾನು ಹಾಡಿನ ಸಾಹಿತ್ಯ ಬರೆದವರು ಎಸ್. ನಾರಾಯಣ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೨೦೦೨ ಬಿಡುಗಡೆಯಾದ ವಿಷ್ಣುವರ್ಧನ್, ಮೀನಾ, ಭಾನುಪ್ರಿಯಾ, ಅಭಿನೀತ್, ಉಮಾಶ್ರೀ, ಅವರು ನಟಿಸಿದ ಸಿಂಹಾದ್ರಿಯ ಸಿಂಹ ಚಿತ್ರದ ಹಾಡಾಗಿದೆ. ಕಲ್ಲಾದರೆ ನಾನು ಹಾಡಿಗೆ ಸಂಗೀತ ಕೊಟ್ಟವರು ದೇವಾ ರವರು. ಸಿಂಹಾದ್ರಿಯ ಸಿಂಹ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ಪ್ರಭಾವತಿ ವಿಜಯ್ಕುಮಾರ್.

  • ಹಾಡು: ಕಲ್ಲಾದರೆ ನಾನು
  • ಚಿತ್ರ: ಸಿಂಹಾದ್ರಿಯ ಸಿಂಹ (೨೦೦೨)
  • ನಿರ್ದೇಶಕ: ಎಸ್. ನಾರಾಯಣ್
  • ನಿರ್ಮಾಪಕ: ಪ್ರಭಾವತಿ ವಿಜಯ್ಕುಮಾರ್
  • ಸಂಗೀತ: ದೇವಾ

Kalladare Naanu lyrics in Kannada

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಮುದ್ದು ಮುದ್ದು ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಂದ
ಮುದ್ದು ಮುದ್ದು ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಂದ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ
ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ
ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳೆವೆ
ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಮೇರೆವೆ

ಪದವಾದರೆ ನಾನು ಪಂಪನ ಪುಟದಲಿ ಮೆರೆವೆ
ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ

ಮುದ್ದು ಮುದ್ದು ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಂದ
ಮುದ್ದು ಮುದ್ದು ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಂದ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ
ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ
ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ
ಸ್ವರವಾದರೆ ನಾನು ದಾಸರ ಕಂಠದಿ ನಲಿವೆ

ಖಡ್ಗವಾದರೆ ನಾನು ಚೆನ್ನವ್ವನ ಕರದಲಿ ಮೆರೆವೆ
ಮರವಾದರೆ ನಾನು ಓಬವ್ವನ ಒನಕೆಯ ಬೆರೆವೆ

ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ

ಮುದ್ದು ಮುದ್ದು ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಂದ
ಮುದ್ದು ಮುದ್ದು ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಂದ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ

Kalladare Naanu lyrics in English

Kalladare Naanu Beloorina Gudiyali Iruve
Mannadare Naanu Kolarada Mannali Bereve
Maravadare Naanu Chamundige Neralaagiruve
Maguvadare Naanu Kaveri Madilali Naguve

Kalladare Naanu Beloorina Gudiyali Iruve
Mannadare Naanu Kolarada Mannali Bereve
Maravaadare Naanu Chamundige Neralagiruve
Maguvaadare Naanu Kaveriya Madilali Naguve

Muddu Muddu Kanda Kannada Kanda
Tavarige Indu Keerthiya Thanda
Muddu Muddu Kanda Kannada Kanda
Tavarige Indu Keerthiya Thanda

Kalladare Naanu Beloorina Gudiyali Iruve
Mannadare Naanu Kolarada Mannali Bereve

Hoovadare Naanu Mookambeya Paadadi Iruve
Hulladare Naanu Thungeya Dadadali Nalive
Maleyadare Naanu Malenaadina Maiyanu Toleve
Holeyadare Naanu Jogada Siriyali Bereve

Padavaadare Naanu Pampana Putadali Mereve
Daniyaadare Naanu Kogile Daniyaagiruve
Nudiyaadare Naanu Sirigannada Nudiyaagiruve
Nudiyaadare Naanu Sirigannada Nudiyaagiruve

Muddu Muddu Kanda Kannada Kanda
Tavarige Indu Keerthiya Tanda
Muddu Muddu Kanda Kannada Kanda
Tavarige Indu Keerthiya Tanda

Kalladare Naanu Beloorina Gudiyali Iruve
Mannadare Naanu Kolarada Mannali Bereve..

Nenapaadare Naanu Hampeya Chariteya Thereve
Manjaadare Naanu Kodagina Shiradali Mereve
Belakaadare Naanu Karunaadige Kiranava Surive
Swaravaadare Naanu Daasara Kantadi Nalive

Khadgavaadare Naanu Chenavvaana Karadali Mereve
Maravaadare Naanu Obavvana Onakeya Bereve
Yelelu Janmadalu Kannada Kulavaagiruve
Yelelu Janmadalu Kannada Kulavaagiruve

Muddu Muddu Kanda Kannada Kanda
Thavarige Indu Keerthiya Thanda
Muddu Muddu Kanda Kannada Kanda
Thavarige Indu Keerthiya Thanda

Kalladare Naanu Beloorina Gudiyali Iruve
Mannaadare Naanu Kolaarada Mannali Bereve
Maravaadare Naanu Chamundige Neralagiruve
Maguvaadare Naanu Kaveri Madilali Naguve

Sirigannadam Gelge
Sirigannadam Gelge
Sirigannadam Gelge

Similar Songs Lyrics

  1. Jeeva Kannada Deha Kannada Song Lyrics 
  2. Kannadakkagi Janana Song Lyrics
  3. Naanu Kannadada Kanda Song Lyrics
  4. Januma Needuthale Namma Thayi song lyrics
  5. More Kannada Rajyotsava Songs Lyrics

Song Details