Home Blog Page 45

Neecha Sullu Sutho Naalige Lyrics | Kirik Party | ನೀಚ ಸುಳ್ಳು ಸುತ್ತೋ

Neecha Sullu Sutho Naalige Lyrics are penned by Dhananjay Ranjan. The song is sung by Vasishta N Simha. Neecha Sullu Sutho Naalige lyrics are from the movie Kirik Party starring Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar. Kirik Party released in 2016 and the movie is directed by Rishab Shetty. and produced by G.s Gupta , Rakshit Shetty. The music for the movie is composed by Ajaneesh B Loknath. Neecha Sullu Sutho Naalige lyrics in Kannada and English is given below.

ನೀಚ ಸುಳ್ಳು ಸುತ್ತೋ ನಾಲಿಗೆ ಹಾಡಿನ ಸಾಹಿತ್ಯ ಬರೆದವರು ಧನಂಜಯ್ ರಂಜನ್ ರವರು ಹಾಗು ಈ ಹಾಡನ್ನು ಹಾಡಿದವರು ವಸಿಷ್ಠ ಸಿಂಹ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ನೀಚ ಸುಳ್ಳು ಸುತ್ತೋ ನಾಲಿಗೆ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.

Kirik Party songs lyrics movie poster

  • ಹಾಡು: ನೀಚ ಸುಳ್ಳು ಸುತ್ತೋ ನಾಲಿಗೆ
  • ಚಿತ್ರ: ಕಿರಿಕ್ ಪಾರ್ಟಿ (೨೦೧೬)
  • ನಿರ್ದೇಶಕ: ರಿಷಬ್ ಶೆಟ್ಟಿ
  • ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ
  • ಸಂಗೀತ: ಅಜನೀಶ್ ಲೋಕ್ನಾಥ್

 

Neecha Sullu Sutho Naalige lyrics in Kannada

ನೀಚ ಸುಳ್ಳು ಸುತ್ತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುದಿತಿದೆ

ನೀಚ ಸುಳ್ಳು ಸುತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುಡೀತಿದೆ

ಸುಳ್ಳೊಂದು ಭೂದಿಯಲಿ ಮುಚ್ಚಿರುವ ಕೆಂಡದಂತೆ
ಎಲ್ಲ ಹತ್ತಿ ಉರಿದ ಮೇಲೂ ಹೊಗೆಯಾಗೋ ಆಸೆಯಂತೆ

ಹದ್ದು ಮೀರಿ ಮಾತಾಡೊ ಮಜುನನಲ್ಲಿ ಮನಸಿಲ್ಲ
ಸಾವು ಸೆರೆಗೆ ಸಿಕ್ಕಾಗ ನಿನ್ನ ನೆರಳ ಉಳಿಸೊಲ್ಲ

ಕಟ್ಟು ಕಥೆಗೆ ಕಿವಿಕೊಡುವ ಕೀಚಕರ ಕಸರತ್ತು
ಸಾವಿನಲ್ಲೂ ಸರಿ ತಪ್ಪು ಹುಡುಕಾಡಿ ಬಿಡೋ ಹೊತ್ತು

ಬದುಕಿ ಬಾಳುವವರನು ಕಂಡರೆ ಕಿಡಿ ಗಿಚ್ಚು
ಸತ್ತು ಹೋದ ಮೇಲೂ ಬಿಡದು ನಿಮ್ಮ ಈ ಒಳ ಸಂಚು

ಇಂಥ ಜನರ ಉಳಿಸಬೇಡ ಕರ್ಕೊಂಡೋಗೋ ಭಗವಂತ
ನೆಪ ಹೇಳೋ ನೆಪದಲ್ಲಿ ಯಾರು ಇಲ್ಲ ಜೀವಂತ

ನೀಚ ಸುಳ್ಳು ಸುತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುಡೀತಿದೆ

ಉರಿವವರು ಉರಿಯುತ್ತಾ ಉರಿದುರಿದು ಹೋಗುವರು
ಕುದಿವವರು ಕುದಿಯುತ್ತಾ ಆವಿಯಾಗಿ ತೀರುವರು
ಮಾಡಿದವರ ಪಾಪಗಳು ಆಡಿದವರ ಬಾಯಲ್ಲಿ
ಬತ್ತಿ ಇತ್ತ ಕ್ಷಣದಲ್ಲೇ ಬಂತು ನಿನ್ನ ಬುಡದಲ್ಲೇ

ಕಾದಿದೆ ನೋಡು
ನಿನ್ ಹಿಂದೆ
ಹೆಗಲೇರ
ನಿನ್ನ ಬಲೆಗೆ ನೀನೇ ಸುತ್ತಿ ಸಿಲುಕಿಕೊಳ್ಳುವ ಬ್ರಾಂತಿ
ಆಡಿದಂಥ ಆಟಕೆಲ್ಲಾ ಲೆಕ್ಕ ಕೊಡಲೇ ಬೇಕು ಪೂರ್ತಿ
ಬಾ! ಹೆದರಿಸು ಬಾ!

ಬಾ ಬಾ ಬಾ ಬಾ

ಕಡುಕ ಕಾಡು ಪಾಪಿ ಕಟ್ಟಿರುವ ಕಡುಕೋಟೆ ಕೆಡವುವೆನು ಬಾ!
ಸೆಣೆಸಲು ಬಾ!
ಬಾ ಬಾ ಬಾ ಬಾ

Neecha Sullu Sutho Naalige lyrics in English

Neecha Sullu Suthoo Naalige
Ninna Seeluva Rosha Ukkide
Kanda Kandalella Kandiso
Ninna Kandare Rakta Kuditide

Neecha Sullu Sutho Naalige
Ninna Seeluva Rosha Ukkide
Kanda Kandalella Kandiso
Ninna Kandare Rakta Kuditide

Sullondu Bhoodiyali Muchiruva Kendadante
Ella Hatti Urida Melu Hogeyaago Aaseyante

Haddu Meeri Maatado Majunalli Manasilla
Saavu Serege Sikkaaga Ninna Nerala Ulisolla

Kattu Kathege Kivikoduva Keechakara Kasarattu
Saavinallu Sari Thappu Hudukaadi Bido Hottu

Baduki Balu Avarannu Kandare Kidi Gichhu
Sattu Hoda Melu Bidadu Nimma Ee Ola Sanchu
Intha Janara Ulisabeda Karkondu Hoga Bhagavanta
Nepa Helo Nepadalli Yaaru Illa Jeevanta

Neecha Sullu Sutho Naalige
Ninna Seeluva Rosha Ukkide
Kanda Kandalella Kandiso
Ninna Kandare Rakta Kuditide

Urivavaru Uriyutta Uriduridu Hoguvaru
Kudivavaru Kudiyutta Aaviyaagi Theeruvaru
Maadidavara Paapagalu Aadidhavara Baayalli
Batti Itta Kshanadalle Banthu Ninna Budadalle

Kaadide Nodu
Nin Hinde
Hegaleri
Ninna Balege Neene Sutthi Silukikolluva Branthi
Aadidantha Aatakella Lekka Kodale Beku Poorthi Baa
Hedarisu Baa

Baa Baa Baa Baa

Kaduka Kadu Paapi Kattiruva Kudukote Kedavuvenu Baa
Senesalu Baa

Baa Baa Baa Baa

More From Kirik Party Songs Lyrics

  1. Belageddu Lyrics
  2. Kaagadada Doniyalli Lyrics
  3. Lastu Benchina Party Nammadu Lyrics
  4. Neecha Sullu Sutho Naalige Lyrics
  5. Thirboki Jeevana Lyrics

Listen to the Album on

Song Details

Lastu Benchina Party Lyrics | Kirik Party | ಲಾಸ್ಟು ಬೆಂಚಿನ ಪಾರ್ಟಿ

Lastu Benchina Party Lyrics are penned by Veeresh Shivamurthy. The song is sung by Chintan Vikas. Lastu Benchina Party lyrics are from the movie Kirik Party starring Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar. Kirik Party released in 2016 and the movie is directed by Rishab Shetty. and produced by G.s Gupta , Rakshit Shetty. The music for the movie is composed by Ajaneesh B Loknath. Lastu Benchina Party lyrics in Kannada and English is given below.

ಲಾಸ್ಟು ಬೆಂಚಿನ ಪಾರ್ಟಿ ಹಾಡಿನ ಸಾಹಿತ್ಯ ಬರೆದವರು ವೀರೇಶ್ ಶಿವಮೂರ್ತಿ ರವರು ಹಾಗು ಈ ಹಾಡನ್ನು ಹಾಡಿದವರು ಚಿಂತನ್ ವಿಕಾಸ್ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ಲಾಸ್ಟು ಬೆಂಚಿನ ಪಾರ್ಟಿ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.

Kirik Party songs lyrics movie poster

  • ಹಾಡು: ಲಾಸ್ಟು ಬೆಂಚಿನ ಪಾರ್ಟಿ
  • ಚಿತ್ರ: ಕಿರಿಕ್ ಪಾರ್ಟಿ (೨೦೧೬)
  • ನಿರ್ದೇಶಕ: ರಿಷಬ್ ಶೆಟ್ಟಿ
  • ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ
  • ಸಂಗೀತ: ಅಜನೀಶ್ ಲೋಕ್ನಾಥ್

 

Lastu Benchina Party lyrics in Kannada

ಲಾಸ್ಟು ಬೆಂಚಿನ ಪಾರ್ಟಿ ನಮ್ಮದು
ನಮ್ದೆ ಹಾವಳಿ ಯಾರ್ನೆನ್ ಕೇಳೋದು
ಕುರ್ಚಿ ಹಾಕಿರೋ ಸ್ಟೇಜು ಸೆಂಟ್ರಿಗೆ
ಶಿಳ್ಳೆ ಹೊಡಿಯಿರೋ ಇವರ ಎಂಟ್ರೀಗೆ

ಡೊಂಕಿ ಟಕ ಟಕ ಟಕ ಡಿಂಗ್ ಡಾಂಗು ಏ

ಕಲರ್ಫುಲ್ ಹುಡುಗರೆಲ್ಲ ವೈಟ್ ಅಂಡ್ ವೈಟಲಿ
ಭಾಷಣ ರೆಡೀ ಇದೆ ಬಾಯ ತುದಿಯಲಿ
ರೆಂಟಿಗೆ ತಂದ ಶಾಮಿಯಾನ
ಒಳಗೆ ಕೂತು ಧೂಮಪಾನ
ಹರಕೆ ಹೊತ್ತಾತು, ವೇಟಿಂಗ್ ಫಾರ್ ವರದಾನ

ಡೊಂಕಿ ಟಕ ಟಕ ಟಕ ಡಿಂಗ್ ಡಾಂಗು ಏ

ಇರಲಿ ನಿಮ್ಮ ಮತ ನಮ್ಮ ಪಾಲಿಗೆ
ಸುಳ್ಳು ಹೇಳೊರಲ್ಲ ಪ್ಯೂರು ನಾಲಿಗೆ
ಹಾಕಿ ಜೈಕಾರ ನಮ್ದೆ ಸರ್ಕಾರ
ನಾವು ಹೆಸರಿಗಷ್ಟೇ, ನಿಮ್ದೆನೆ ಅಧಿಕಾರ

ಡೊಂಕಿ ಟಕ ಟಕ ಟಕ ಡಿಂಗ್ ಡಾಂಗು ಏ

ಹೇ ಕಣ್ಣ ಮೇಲೆ ಕೂಲಿಂಗ್ ಗ್ಲಾಸ್ ಶರ್ಟ್ ಬಟನ್ ಎರಡು ಲೂಸೂ
ಹರಡೋಣ ಮೆರವಣಿಗೆ ಹೆಗಲ ಮೇಲೆ ಕೂರಿಸಿ

ಹೇ ಇಲ್ಲದಿದ್ರೂ ರಾಂಕು ಬೆರಳ ತುದಿಗೆ ಇಂಕು
ಗೆಲ್ಲೋ ಚಾನ್ಸು ನಂದೆನೆ
ಬೇಗ ಕಟ್-ಔಟ್ ನಿಲ್ಲಿಸಿ

ಆಲ್ ಆಫ್ ಯೂ ಸಿಂಗ್ ಇಟ್ ವನ್ಸ್ ಅಗೈನ್

ಲಾಸ್ಟು ಬೆಂಚಿನ ಪಾರ್ಟಿ ನಮ್ಮದು
ನಮ್ದೆ ಹಾವಳಿ ಯಾರ್ನ್ನೇನ್ ಕೇಳೋದು
ಕುರ್ಚಿ ಹಾಕಿರೋ
ಸ್ಟೇಜು ಸೆಂಟ್ರಿಗೆ
ಶಿಳ್ಳೆ ಹೊಡಿಯಿರೋ
ಇವರ ಎಂಟ್ರೈಗೆ

ಊರಿಡೀ, ಸೌಂಡ್ ಇದೆ,
ಆಲ್‌ರೆಡೀ, ಆಟಿಟ್ಯೂಡ್
ನೆಲದಿಂದ ನೂರಡಿ

Lastu Benchina Party lyrics in English

Lastu Benchina Party Nammadhu
Namde Haavali Yaarnenu Kelodu
Kurchi Haakiro Stageu Centrige
Shille Hodiyiro Ivara Entryge

Colourful Hudugalrella
White And Whiteali
Bhaashana Ready Ide
Baaya Thudiyali

Rentige Thanda Shaamiyaana
Olage Koothu Dhoomapaana
Harake Hottaitu
Waiting For Varadhaana

Donki taka taka taka
Ding Dong Ye

Irali Nimma Matha Namma Paalige
Sullu Heloralla Pure Naalige
Haaki Jaikaara Namde Sarkaara
Naavu Hesarigashte
Nimdhene Adhikaara

Donki taka taka taka
Ding Dong Ye

Kanna Mele Cooling Glaasu
Shirt Button Eradu Looseu
Horadona Meravanige
Hegala Mele Koorisi

hai!, Ille Idhru Ranku
Berala Thudige Inku
Gello Chanceu Namdene
Bega Cutout Nillisi

All Of You Sing It Once Again

Lastu Benchina Party Nammadu
Namde Haavali YaarnEnu Kelodhu
Kurchi Haakiro Stageu Centrige
Shille Hodiyiro Ivara Entryge

Ooridi, Sound Ide
Already Attitude
Neladinda Nooradi

More From Kirik Party Songs Lyrics

  1. Belageddu Lyrics
  2. Kaagadada Doniyalli Lyrics
  3. Lastu Benchina Party Nammadu Lyrics
  4. Neecha Sullu Sutho Naalige Lyrics
  5. Thirboki Jeevana Lyrics

Listen to the Album on

Song Details

Ba Ba Ba Na Ready Song lyrics in Kannada and English – Roberrt

Ba Ba Ba Na Ready Song Lyrics are penned by V. Nagendra Prasad. The song is sung by Vyasaraj Sosale, Santosh Venky, Aniruddha Sastry, Supreeth Phalguna, Nikhil Parthasarathy, Madhvesh Bharadwaj. Ba Ba Ba Na Ready Song lyrics are from the movie Roberrt starring Darshan , Vinnod Prabhakar, Asha Bhat, Jagapathi Babu, Ravi Kishan. Roberrt released in 2021 and the movie is directed by Tharun Kishore Sudhir. and produced by Umapathy Srinivas Gowda. The music for the movie is composed by Arjun Janya. Ba Ba Ba Na Ready Song lyrics in Kannada and English is given below.

ಬಾ ಬಾ ಬಾ ನಾ ರೆಡಿ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ವ್ಯಾಸರಾಜ್ ಸೋಸಲೆ, ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಸುಪ್ರೀತ್ ಫಾಲ್ಗುನ, ನಿಖಿಲ್, ಮದ್ವೇಶ್ ಭರದ್ವಾಜ ರವರು. ಈ ಹಾಡು ೨೦೨೧ ಬಿಡುಗಡೆಯಾದ ದರ್ಶನ, ವಿನೋದ್ ಪ್ರಭಾಕರ್, ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್ ಅವರು ನಟಿಸಿದ ರಾಬರ್ಟ್ ಚಿತ್ರದ ಹಾಡಾಗಿದೆ. ಬಾ ಬಾ ಬಾ ನಾ ರೆಡಿ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ರಾಬರ್ಟ್ ಚಿತ್ರ ನಿರ್ದೇಶಿಸಿದವರು ತರುಣ್ ಕಿಶೋರ್ ಪ್ರಸಾದ್ ಮತ್ತು ನಿರ್ಮಾಪಕರು ಉಮಾಪತಿ ಶ್ರೀನಿವಾಸ್ ಗೌಡ.

  • ಹಾಡು: ಬಾ ಬಾ ಬಾ ನಾ ರೆಡಿ
  • ಚಿತ್ರ: ರಾಬರ್ಟ್ (೨೦೨೧)
  • ನಿರ್ದೇಶಕ: ತರುಣ್ ಕಿಶೋರ್ ಪ್ರಸಾದ್
  • ನಿರ್ಮಾಪಕ: ಉಮಾಪತಿ ಶ್ರೀನಿವಾಸ್ ಗೌಡ
  • ಸಂಗೀತ: ಅರ್ಜುನ್ ಜನ್ಯ

Ba Ba Ba Na Ready Song lyrics in Kannada

ಹಡಗು ಹಿಡಿದು ಪಡೆಯ ಬರಲಿ
ಹೊಸಕಿ ಬಿಡುವೆ ಕಾಲಡಿ-ಡಿ-ಡಿ-ಡಿ-ಡಿ
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೋ ಗಾರುಡಿ-ಡಿ-ಡಿ-ಡಿ-ಡಿ

ಹಡಗು ಹಿಡಿದು ಪಡೆಯ ಬರಲಿ
ಹೊಸಕಿ ಬಿಡುವೆ ಕಾಲಡಿ
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೋ ಗಾರುಡಿ

ಮೀಸೆ ತಿರುವದೇ ಪೊಗರು ಅಡುಮಿಡಿ
ಅಹಂಕಾರ ಅನುವುದು ಮೊದಲು ಹೊರಗಿಡಿ
ಕಾಲು ಕೆರೆದರೆ ಎಲುಬು ಪುಡಿಪುಡಿ
ಚಾರ್ಜು ಮಾಡೋ ಪವರ್ ಇದೆ ಇವನು ಎವರೇಡಿ
ಧೂಮಕೇತು ನಾನು ಡುಂ ಇದ್ದರೆ ತಡಿ

ಬಾ ಬಾ ಬಾ ಬಾ
ಬಾ ನಾ ರೆಡಿ
ಬಾ ಬಾ ಬಾ ಬಾ
ಬಾ ನಾ ರೆಡಿ

ಮನೆಯಲೇ ಕೊನೆ ಆಸೆ ಬರೆದಿಡಿ
ನನಗಿರೋ ಕೆಡುಕೋಪ ನೆನಪಿಡಿ
ಮರೆಯದೆ ತಲೆಬಾಗಿ ನಡಿ ನಡಿ
ಉಸಿರನು ಸರಿಯಾಗಿ ಬಿಗಿದಿಡಿ

ಬಾಸು ಕೊಂಚ ಕೇಡಿ
ತುಂಬಾ ರಫ್ ರೌಡಿ
ಕೈಗೆ ಸ್ಪೀಡ್ ರೂಡಿ
ಮಾತು ನೋಡ್ಕೊಂಡ್ ಆಡಿ

ಧೂಳೇ ಇರದಿರೋ ಮನಸು ಕನ್ನಡಿ
ಎಂದು ಯಾರು ತಡೆಯದ ಮಿಂಚು ಆಲ್ರೆಡಿ
ಹೆದರೋ ಸಮಯ ಬಂದರೆ
ನಂ ಹೆಸರು ಗತ್ತೋಡಿ

ಬಾ ಬಾ ಬಾ ಬಾ
ಬಾ ನಾ ರೆಡಿ
ಬಾ ಬಾ ಬಾ ಬಾ
ಬಾ ನಾ ರೆಡಿ

Ba Ba Ba Na Ready Song lyrics in English

Hadagu hididu padeye barli
Hosaki biduve kaaladi-D-D-D-D
Gudugu sidilu jothege barli
Kedvi hodeyo gaarudi-D-D-D-D

Hadagu hididu padeye barli
Hosaki biduve kaaladi
Gudugu sidilu jothege barli
Kedvi hodeyo gaarudi

Meese thiruvade pogaru adumidi
Ahankaara anuvuda modalu horagidi
Kaalu keradare elubu pudipudi
Charge maado power ide ivanu eveready
Dhoomakethu naanu dum iddare tadi

Ba Ba Ba Ba Ba Na Ready
Ba Ba Ba Ba Ba Na Ready

Maneyale kone aase baredhidi
Nanagiro kedukopa nenapidi
Mareyade thalebagi nadi nadi
Usiranu sariyagi bigihidi

Boss’u koncha kedi
Tumba rough’u rowdy
Kaige speed’u roodi
Mathu nodkond aadi

Dhoole iradiro manasu kannadi
Endu yaaru thadeyada minchu already
Hedaro samaya bandare
Nan hesaru gathodi
Ba Ba Ba Ba Ba Na Ready
Ba Ba Ba Ba Ba Na Ready

More From Roberrt Movie Songs Lyrics

  1. Ba Ba Ba Na Ready
  2. Jai Sri Ram
  3. Dostha Kano
  4. Kannu Hodiyaka Lyrics
  5. Baby Dance Floor Ready Lyrics

Listen to the Album on

Song Details

Thirboki Jeevana Lyrics in Kannada and English – Kirik Party

0

Thirboki Jeevana Lyrics are penned by Rakshit Shetty. The song is sung by Ajaneesh Loknath. Thirboki Jeevana lyrics are from the movie Kirik Party starring Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar. Kirik Party released in 2016 and the movie is directed by Rishab Shetty. and produced by G.s Gupta , Rakshit Shetty. The music for the movie is composed by Ajaneesh B Loknath. Thirboki Jeevana lyrics in Kannada and English is given below.

ತಿರಬೋಕಿ ಜೀವನ ಹಾಡಿನ ಸಾಹಿತ್ಯ ಬರೆದವರು ರಕ್ಷಿತ್ ಶೆಟ್ಟಿ ರವರು ಹಾಗು ಈ ಹಾಡನ್ನು ಹಾಡಿದವರು ಅಜನೀಶ್ ಲೋಕ್ನಾಥ್ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ತಿರಬೋಕಿ ಜೀವನ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.

Kirik Party songs lyrics movie poster

  • ಹಾಡು: ತಿರಬೋಕಿ ಜೀವನ
  • ಚಿತ್ರ: ಕಿರಿಕ್ ಪಾರ್ಟಿ (೨೦೧೬)
  • ನಿರ್ದೇಶಕ: ರಿಷಬ್ ಶೆಟ್ಟಿ
  • ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ
  • ಸಂಗೀತ: ಅಜನೀಶ್ ಲೋಕ್ನಾಥ್

 

Thirboki Jeevana lyrics in Kannada

ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ
ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೆನೆ ತೊಂದರೆ

ಹಾಹಾ ಹಾಹಾ ಹ ಹ ಹ ಹ ಹೊ..

ಗರ್ಭ ಕೋಶದಲ್ಲಿ ನಾನು ಕೃಷ್ಣವಾಣಿ ಕೇಳಿದೆ
ಚಕ್ರವ್ಯೂಹ ಬೇದಿಸೋದು ಒಂದಿದೆ
ಆಲ್ ದ ಬೆಸ್ಟ್
ರಾಮ ಸೇತುವೆ ಇಂದು ನಾನು ಪುನಹ ಕಟ್ಟುವೆ

ಮಚ್ಚ ನೀರೆ ಇಲ್ವಲ್ಲೋ
ಸೇತುವೆ ಕಟ್ಟೋಕೆ ನೀರ್ಯಾಕೋ ಬೇಕು
ಹ ಹ ಬ್ಯೂಟಿಫುಲ್ ಪಾಯಂಟ್

ರಾಮ ಸೇತುವೆ ಇಂದು ನಾನು ಪುನಹ ಕಟ್ಟುವೆ
ಕಪಿ ಸೇನೆಯು ನನ್ನದೊಂದಿದೆ

ಮಾಡಲು ಕೆಲ್ಸ ನೂರಾರಿದೆ
ಸಾಗುವ ದಾರಿ ದೂರ
ಆದರೆ ನಮಗೆ ಟೈಮ್ ಎಲ್ಲಿದೆ
ಕಾಲವೇ ಮೋಸಗಾರ

ಹೆಗಲ ಮೇಲೆ ತೂಕ ಭಾರವಾಗಿದೆ
ಸ್ವಲ್ಪ ಶೇರ್ ಮಾಡಲೇ…

ನನಗೆ ಇದರಲ್ಲಿ ಬರಿ ಐವತ್ತು ಸಾವಿರ ಇರುವುದ ಅಂತ  ಡೌಟು
ನಮಗೆ ಈ ಕಾರು ಓಡುತ್ತಾ ಇಲ್ವಾ ಅನ್ನೋದೇ ಡೌಟು
ಅಲ್ಲ ಈಗ್ ಓಕೇ. ಮುಂದೆ ಮೂವತ್ತು ಸಾವಿರ ಕೊಡ್ಬೇಕಾದ್ರೆ ಕೈ  ಬಿಡ್ಬೇಡಿ ಆಯ್ತಾ?
ಬೈ ದ ಬೈ, ಮೊನ್ನೆ ನಿಮ್ ಕಾಲೇಜ್ ಅಲ್ಲಿ ಆರ್ ಜನ ಸಸ್ಪೆಂಡ್  ಅದ್ರಲ್ಲ, ನೀವೆಯ?

ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ
ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೆನೆ ತೊಂದರೆ

ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ

Thirboki Jeevana lyrics in English

Sir Thirboki Jeevana Nammadalla
Kaali Koothu Boraagide
Baarige Paraari Aaguva Poraralla
Daari Berenu Kaanadagide

Collegina Lastu Benchu Beedige Biddare
Namgenu Illa Swami Avara Keertigene Tondare

Haha Haha Ha Ha Ha Ha Ho…..

“Maga Cheep Cars
Embatthu Saavra
Innu Muvath Saavra Bekallo
Yyee….”

Garba Koshadalli Naanu Krishnavaani Kelide
Chakravyuha Bedisodu Ondide, All The Best
Rama Setuve Indu Naanu Punaha Kattuve

Maccha Neere Ilvallo
Setuve Kattoke Neeryako Beku
Ha Ha Beautiful Point

Rama Setuve Indu Naanu Punaha Kattuve
Kapi Seneyu Nannadondide
Maadalu Kelsa Nooraaride
Saaguva Daari Dhooraa
Aadare Namage Time Ellide
Kaalave Mosagaara
Hegala Mele Tooka Bhaaravaagide
Swalpa Share Maadalee

Nanage Idharalli Bari Ivatthu Saavira Iruvuda Antha, Doubtu
Namge Ee Car-U Oduttha Ilva Annode Doubtu
Alla Eeg Ok. Munde Muvatthu Savira Kodbekaadre Kai Bidbedi Aytha?
By The By. Monne Nim College Alli Aar Jana Suspend Adralla Neeveya?

Sir Thirboki Jeevana Nammadalla
Kaali Koothu Boraagide
Baarige Paraari Aaguva Poraralla
Daari Berenu Kaanadagide

Collegina Lastu Benchu Beedige Biddare
Namgenu Illa Swami Avara Keertigene Tondare

Sir Thirboki Jeevana Nammadalla
Kaali Koothu Boraagide
Baarige Paraari Aaguva Poraralla
Daari Berenu Kaanadagide

More From Kirik Party Songs Lyrics

  1. Belageddu Lyrics
  2. Kaagadada Doniyalli Lyrics
  3. Lastu Benchina Party Nammadu Lyrics
  4. Neecha Sullu Sutho Naalige Lyrics
  5. Thirboki Jeevana Lyrics

Listen to the Album on

Song Details

Kaagadada Doniyalli Lyrics in Kannada | Kirik Party | ಕಾಗದದ ದೋಣಿಯಲ್ಲಿ

Kaagadada Doniyalli Lyrics are penned by Jayanth Kaikini. The song is sung by Vasuki Vaibhav. Kaagadada Doniyalli lyrics are from the movie Kirik Party starring Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar. Kirik Party released in 2016 and the movie is directed by Rishab Shetty. and produced by G.s Gupta , Rakshit Shetty. The music for the movie is composed by Ajaneesh B Loknath. Kaagadada Doniyalli lyrics in Kannada and English is given below.

ಕಾಗದದ ದೋಣಿಯಲ್ಲಿ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ವಾಸುಕಿ ವೈಭವ್ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ಕಾಗದದ ದೋಣಿಯಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.

Kirik Party songs lyrics movie poster

  • ಹಾಡು: ಕಾಗದದ ದೋಣಿಯಲ್ಲಿ
  • ಚಿತ್ರ: ಕಿರಿಕ್ ಪಾರ್ಟಿ (೨೦೧೬)
  • ನಿರ್ದೇಶಕ: ರಿಷಬ್ ಶೆಟ್ಟಿ
  • ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ
  • ಸಂಗೀತ: ಅಜನೀಶ್ ಲೋಕ್ನಾಥ್

 

Kaagadada Doniyalli lyrics in Kannada

ಕಾಗದದ ದೋಣಿಯಲ್ಲಿ
ನಾ ಕೂರುವಂತ ಹೊತ್ತಾಯಿತೇ
ಕಾಣಿಸದ ಹನಿಯೊಂದು
ಕಣ್ಣಲ್ಲೇ ಕೂತು ಮುತ್ತಾಯಿತೇ

ಹಗುರಾದೀತೇನೋ
ನನ್ನೆದೆಯ ಭಾರ
ಕಂಡಿತೇನೋ
ತಂಪಾದ ತೀರ

ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ

ಹಾದಿಯಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲ್ಲಿದೆ
ಆಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ಮುಂದಿದೆ
ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ
ನಾ ನಿನ್ನಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ
ಮನಸಾದೀತೇನೋ ಇನ್ನೂ ಉದಾರ
ಬಂದಿತೇನೋ ನನ್ನ ಬಿಡಾರ

ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ

Kaagadada Doniyalli lyrics in English

Kaagadada Doniyalli
Naa Kooruvantha Hottaayithe
Kaanisada Haniyondu
Kannalle Kootu Muttaayite

Haguraagiteno Naanedeya Bhaara
Kanditeno Tampaada Teera

Sikkite Mundina Daari
Nannella Kalpane Meeri
Innonde Vismaya Thori

Haadiyali Hekkida Nenapina Putta Jolige Bennallide
Aadadiro Saavira Padagala Mooka Setuve Kanmundide
Ee Hejjeya Gurutellava Alisuttiro Malegaalave
Naa Ninnaya Madilalliro Barigaalina Maguvaaguve
Manasaaditeno Innu Udaara
Banditeno Nanna Bidaara

Sikkite Mundina Daari
Nannella Kalpane Meeri
Innonde Vismaya Thori

More From Kirik Party Songs Lyrics

  1. Belageddu Lyrics
  2. Kaagadada Doniyalli Lyrics
  3. Lastu Benchina Party Nammadu Lyrics
  4. Neecha Sullu Sutho Naalige Lyrics
  5. Thirboki Jeevana Lyrics

Listen to the Album on

Song Details

Belageddu Yara Mukhava Lyrics | Kirik Party | ಬೆಳಗೆದ್ದು ಯಾರ ಮುಖವ

Belageddu Yara Mukhava Lyrics are penned by Dhananjay Ranjan. The song is sung by Vijaya Prakash. Belageddu Yara Mukhava lyrics are from the movie Kirik Party starring Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar. Kirik Party released in 2016 and the movie is directed by Rishab Shetty. and produced by G.s Gupta , Rakshit Shetty. The music for the movie is composed by Ajaneesh B Loknath. Belageddu Yara Mukhava lyrics in Kannada and English is given below.

ಬೆಳಗೆದ್ದು ಯಾರ ಮುಖವ ಹಾಡಿನ ಸಾಹಿತ್ಯ ಬರೆದವರು ಧನಂಜಯ್ ರಂಜಾನ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ಬೆಳಗೆದ್ದು ಯಾರ ಮುಖವ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.

Kirik Party songs lyrics movie poster

  • ಹಾಡು: ಬೆಳಗೆದ್ದು ಯಾರ ಮುಖವ
  • ಚಿತ್ರ: ಕಿರಿಕ್ ಪಾರ್ಟಿ (೨೦೧೬)
  • ನಿರ್ದೇಶಕ: ರಿಷಬ್ ಶೆಟ್ಟಿ
  • ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ
  • ಸಂಗೀತ: ಅಜನೀಶ್ ಲೋಕ್ನಾಥ್

 

Belageddu Yara Mukhava lyrics in Kannada

ಬೆಳಗೆದ್ದು ಯಾರ ಮುಖವ
ನಾನು ನೋಡಿದೆ
ಅಂದಾನೋ ಅದ್ರುಷ್ಟನೋ
ಮುಂದೆ ಕುಂತಿದೆ
ನಿನ್ನೆ ಕಂಡ ಕನಸು
ಬ್ಲ್ಯಾಕ್ ಅಂಡ್ ವೈಟು

ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ
ಬರೆಯೊ ಗಮನ
ಈಗ ತಾನೆ ಮೂಡಿದೆ

ಕನಸಲ್ಲಿ ಅರೆರೆರೆ,
ಬಳಿಬಂದು ಅಲೆಲೆಲೆ,
ಮುದ್ದಾಡಿ ಅಯ್ಯಯ್ಯಯ್ಯೊ,
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ ಅರೆರೆರೆ
ಬಳಿಬಂದು ಅಲೆಲೆಲೆ
ಮುದ್ದಾಡಿ ಅಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ

ಪ್ರೀತಿಯಲ್ಲಿ
ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ
ಹೋಗೋದು ಮಾಮೂಲಿ
ಸನ್ನೆಯಲ್ಲೆ
ಹಾಡೊಂದು ಹಾಡುವ ವಿಧಾನ
ಕಾದು ಕೇಳೊ
ಪ್ರೀತಿನೇ ಮಜಾನ
ಬಿಡದಂತಿರೊ ಬೆಸುಗೆ
ಸೆರೆ ಸಿಕ್ಕಿರೊ ಸಲಿಗೆ
ನಿನ್ನ ಸುತ್ತ ಸುಳಿಯೊ ಆಸೆಗೀಗ ಆಯಸ್ಸು ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೊ
ಎಲ್ಲ ಕ್ಷಣವು ಕಲ್ಪನೆಗೂ ಮೀರಿದೆ

ಕನಸಲ್ಲಿ ಅರೆರೆರೆ,
ಬಳಿಬಂದು ಅಲೆಲೆಲೆ,
ಮುದ್ದಾಡಿ ಅಯ್ಯಯ್ಯಯ್ಯೊ,
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ ಅರೆರೆರೆ
ಬಳಿಬಂದು ಅಲೆಲೆಲೆ
ಮುದ್ದಾಡಿ ಅಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ

ಹಾಯ್ ಸಾನ್ವಿ ಏನ್ ಇಷ್ಟೊತ್ತಿಗೆ? ಅರೆರೆರೆ
ಓ ನಿದ್ದೆ ಬರ್ತಿಲ್ವ? ಅಲೆಲೆಲೆ
ನಂಗು ಬರ್ತಿಲ್ಲ, ಅಯ್ಯಯ್ಯಯ್ಯೊ
ಹೊಟ್ಟೆ ಉರಿ ತಾಳಲಾರೆ

ಬೆಳಗೆದ್ದು ಯಾರ ಮುಖವ
ನಾನು ನೋಡಿದೆ
ಅಂದಾನೋ ಅದ್ರುಷ್ಟನೋ
ಮುಂದೆ ಕುಂತಿದೆ
ನಿನ್ನೆ ಕಂಡ ಕನಸು
ಬ್ಲ್ಯಾಕ್ ಅಂಡ್ ವೈಟು
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ
ಬರೆಯೊ ಗಮನ
ಈಗ ತಾನೆ ಮೂಡಿದೆ

ಕನಸಲ್ಲಿ ಅರೆರೆರೆ,
ಬಳಿಬಂದು ಅಲೆಲೆಲೆ,
ಮುದ್ದಾಡಿ ಅಯ್ಯಯ್ಯಯ್ಯೊ,
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ ಅರೆರೆರೆ
ಬಳಿಬಂದು ಅಲೆಲೆಲೆ
ಮುದ್ದಾಡಿ ಅಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ

Belageddu Yara Mukhava lyrics in English

Belageddu yaara mukhava
Naanu nodidhe
Andaano adrushtaano
Munde kuntide
Ninne kanda kanasu
Black and whiteu
Indu bannavaagide
Ninna mele kavana
Bareyo gamana
Eega taane moodide

Kanasalli
arrre re re re
Bali bandu
ale le le le
Muddadi
aiyya ya ya yo
Kachaguli thaalalaare
Innomme
Kanasalli
arrre re re re
Bali bandu
ale le le le
Kachaguli thaalalaare

Preetiyalli
Hosa daari kattuva khayali
Addadiddi
Hogodu maamooli
Sanneyalle
Haadondu haaduva vidhana
Kaadu kelo
Preetine majaana
Bidadantiro
Besuge
Sere sikkiro
Salige
Ninna sutta suliyo
Aasegiga aayasshecchi
Hogide
Ninna jothe kaleyo
Ella kshanavu
Kalpanegu meeride

Kanasalli
arrre re re re
Bali bandu
ale le le l
Muddadi
aiyya ya ya yo
Kachaguli thaalalaare
Innomme
Kanasalli
arrre re re re
Bali bandu
ale le le le
Kachaguli thaalalaare

Hi saanvi, en istothige? Arrre re re re
O nidde bartilva? Ale le le le
Nangu bartilla aiyya ya ya yo
Hotte uri talalaare

Belageddu yaara mukhava
Naanu nodidhe
Andaano adrushtaano
Munde kuntide
Ninne kanda kanasu
Black and whiteu
Indu bannavaagide
Ninna mele kavana
Bareyo gamana
Eega taane moodide

Kanasalli
arrre re re re
Bali bandu
ale le le l
Muddadi
aiyya ya ya yo
Kachaguli thaalalaare
Innomme
Kanasalli
arrre re re re
Bali bandu
ale le le le

More Lyrics from Kirik Party

  1. Belageddu Lyrics
  2. Kaagadada Doniyalli Lyrics
  3. Lastu Benchina Party Nammadu Lyrics
  4. Neecha Sullu Sutho Naalige Lyrics
  5. Thirboki Jeevana Lyrics

Song Details

Psychedelic maaye song lyrics | Popcorn Monkey Tiger | Rahul Dit-O

Psychedelic Maaye Song Lyrics are penned by Nagarjun Sharma And Rahul Dit-o. The song is sung by Sanjith Hegde And Rahul Dit-o. Psychedelic Maaye Song lyrics are from the movie Popcorn Monkey Tiger starring Dhananjay, Niveditha, Rekha, Sudhi, Naveen, Gowtham, Allu, Nikhil, Nagraj, Sapthami Gowda, Amrutha Iyengar, Monisha Nadgir, Poornachandra. Popcorn Monkey Tiger released in 2020 and the movie is directed by Duniya Soori. and produced by Sudheer K M. The music for the movie is composed by Charan Raj. Psychedelic Maaye Song lyrics in Kannada and English is given below.

ಸೈಕಿಡೆಲಿಕ್ ಮಾಯೆ ಹಾಡಿನ ಸಾಹಿತ್ಯ ಬರೆದವರು ನಾಗಾರ್ಜುನ್ ಶರ್ಮ ಮತ್ತು ರಾಹುಲ್ ಡಿಐಟಿ-ಓ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ಮತ್ತು ರಾಹುಲ್ ಡಿಐಟಿ-ಓ ರವರು. ಈ ಹಾಡು ೨೦೨೦ ಬಿಡುಗಡೆಯಾದ ಧನಂಜಯ, ನಿವೇದಿತಾ, ರೇಖಾ, ಸುಧಿ, ನವೀನ, ಗೌತಂ, ಅಲ್ಲೂ, ನಿಖಿಲ್, ನಾಗರಾಜ್, ಸಪ್ತಮಿ ಗೌಡ, ಅಮೃತ ಐಯಂಗರ್, ಮೋನಿಷಾ ನಡ್ಗಿರ್, ಪೂರ್ಣಚಂದ್ರ ಅವರು ನಟಿಸಿದ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಹಾಡಾಗಿದೆ. ಸೈಕಿಡೆಲಿಕ್ ಮಾಯೆ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರ ನಿರ್ದೇಶಿಸಿದವರು ದುನಿಯಾ ಸೂರಿ ಮತ್ತು ನಿರ್ಮಾಪಕರು ಸುಧೀರ್ ಕೆ ಎಂ.

Popcorn monkey tiger songs lyrics movie poster

  • ಹಾಡು: ಸೈಕಿಡೆಲಿಕ್ ಮಾಯೆ
  • ಚಿತ್ರ: ಪಾಪ್ಕಾರ್ನ್ ಮಂಕಿ ಟೈಗರ್ (೨೦೨೦)
  • ನಿರ್ದೇಶಕ: ದುನಿಯಾ ಸೂರಿ
  • ನಿರ್ಮಾಪಕ: ಸುಧೀರ್ ಕೆ ಎಂ
  • ಸಂಗೀತ: ಚರಣ್ ರಾಜ್

 

Psychedelic Maaye Song lyrics in Kannada

ಮಾಯೆ ಮಾಯೆ ಸೈಕಿದೆಲಿಕ್ ಮಾಯೆ
ಮಾಯೆ ಮಾಯೆ ಸೈಕಿದೆಲಿಕ್ ಮಾಯೆ

ಅಮಲಮಲೆ ಅಮಲಮಲೆ
ಚುಕುಬುಕು ಮೈ ಅಮಲಮಲೆ
ಮಾಯೆ, ಮಾಯೆ, ಮಾಯೆ, ಮಾಯೆ.

ಚಿಕಿ, ಚಿಕಿ, ಚಿಕಿ, ಚಿತ್ತ ಹಳೆ
ಗಿಲಾ, ಗಿಲಾ, ಗಿಲಾ, ಹುಚ್ಚು ಅನ್ನಲೇ
ಅಹ್ ಮಾಯೆ, ಮಾಯೆ, ಮಾಯೆ, ಮಾಯೆ

ಕಿವಿ ಗುಯಲ್ಲಿ ಗುಯಲ್ಲಿ ಸುತ್ತಲಿ
ಕವಿ ಕೆಡಲಿ ಪದವ ಕೆತ್ತಲಿ
ಸುಳ್ಳು ಅಸಲಿ ನಿಜವೇ ನಖಲಿ
ಮಾಯೆ, ಮಾಯೆ, ಮಾಯೆ, ಮಾಯೆ, ಮಾಯೆ.

ಗಿರ ಗಿರ ಸ್ವರ ಗುಂಗಲಿ ಗುಂಗಲಿ
ಉಸಿರುಸಿರಿನ ಉಫ್ಫ್ಅಲ್ಲಿ ಉಫ್ಫ್ಅಲ್ಲಿ
ಮಾಯೆ, ಮಾಯೆ
ಮೈ ಸೈಕಿದೆಲಿಕ್ ಮಾಯೆ.

ಮಾಯೆ ಮಾಯೆ

ಬರಿ ತೇಲೊದೆ ತೇಲೊದೆ
ವೈಬ್ಅಲ್ಲಿ ಕಳ್ದೊದೇ ಕಳ್ದೊದೇ
ನೋಡೋದೇ ನೋಡೋದೇ ಕಣ್ಮುಂದೆ
ಕಾಣದ್ದು ಕಾಣೋದೇ

ಸುತ್ತಿದೆ ಸುತ್ತಿದೆ
ಭೂಮಿ ಯಾಕೋ ಸ್ವಲ್ಪ ಸ್ಲೋ ‘ಆಗಿ
ನಿಂತಿವೆ ನಿಂತಿವೆ ಖಾಲಿ
ಭ್ರಂಹೆ ಗಳು ಸಾಲಾಗಿ
ಸಾಲಾಗಿ

ಗುರಿ ಇತ್ತು ಗುನ್ನ ಇಟ್ರೆ
ಗೆಲುವಿದೆ ಗೆಲುವಿದೆ
ಗೆಲ್ಲೋದಕ್ಕೆ ಛಲವಿದೆ

ನಾನು ನಂದ್ ಅನ್ನೋದ್ ಬಿಟ್ರೆ
ಮೇಲ ಮೇಲೆಗ್ ಮೇಲೆ ಮೇಲೆಗ್
ಬರೋದಿಕ್ಕೆ ಬಲವಿದೆ

ಕಳೆದೋಗಿದ್ ಕನಸುಗಳು
ಕೆಲವೊಂದ್ ಸಾರಿ ಮನಸಲಿ ಕೆನ್ಕಥವೇ

ಮರೆತೋಗಿದ್ ಮಾತುಗಳು
ಚಿಂತೆ ಬಿಟ್ ಚಿಲ್ ಮಾಡ್ತಿವೆ

ಅಮಲಮಲೆ ಅಮಲಮಲೆ
ಚುಕುಬುಕು ಮೈ ಅಮಲಮಲೆ
ಮಾಯೆ, ಮಾಯೆ, ಮಾಯೆ, ಮಾಯೆ.

ಮಾಯೆ, ಮಾಯೆ, ಮಾಯೆ, ಮಾಯೆ.

ಮಾಯೆ, ಮಾಯೆ, ಮಾಯೆ, ಮಾಯೆ.
ಮಾಯೆ, ಮಾಯೆ, ಮಾಯೆ, ಮಾಯೆ.

ಮಾಯೆ, ಮಾಯೆ.

ಮಾಯೆ, ಮಾಯೆ, ಮಾಯೆ, ಮಾಯೆ.
ಮಾಯೆ ಮಾಯೆ ಸೈಕಿದೆಲಿಕ್ ಮಾಯೆ

Psychedelic Maaye Song lyrics in English

Maaye, Maaye Psychedelic Maaye,
Maaye, Maaye Psychedelic Maaye

Amalamale Amalamale,
Chikubuku My Amalamale,
Maaye, Maaye, Maaye, Maaye.

Chiki, Chiki, Chiki, Chitta Ahale
Gila, Gila, Gila, Hucchu Annale
Ah Maaye, Maaye, Maaye, Maaye.

Kivi Guiyali Guiyali Sutthali
Kavi Kedali Padava Ketthali
Sullu Asali Nijave Nakhali
Maaye, Maaye, Maaye, Maaye, Maaye.

Gira Gira Swara Gungali Gungali
Usirusirina Ufffali Uffali
Maaye, Maaye
My Psychedelic Maaye.

Maaye Maaye

Bari Thelode Thelode
Vibe Alli Kaldode Kaldode
Nodode Nodode Kanmunde
Kaanaddu Kaanode

Sutthide Sutthide
Bhoomi Yaako Swalpa Slow’aagi
Ninthive Ninthive Khaali
Bhramhe Galu Saalagi

Saalagi

Guri Ittu Gunna Itre
Geluvide Geluvide
Gellodakke Chalavide

Naanu Nand Annod Bitre
Mele Meleg Mele Meleg
Barodikke Balavide

Kaledogid Kanasugalu
Kelavond saari Mansali Kenakthave

Marethogid Maathugalu
Chinthe Bit Chill Maadthive

Amalamale Amalamale
Chikubuku My Amalamale
Maaye, Maaye, Maaye, Maaye

Maaye, Maaye, Maaye, Maaye.

Maaye, Maaye, Maaye,  Maaye.
Maaye, Maaye, Maaye, Maaye.

Maaye Maaye

Maaye, Maaye, Maaye, Maaye.
Maaye, Maaye, Psychedelic Maaye.

More From Popcorn Monkey Tiger Songs Lyrics

  1. Maadeva Lyrics
  2. Psychedelic Maaye Lyrics

Rahul Dit-O’s Rap songs Lyrics:

  1. Good Vibe Lyrics Rahul Dito
  2. Lit Lit Rap Song Lyrics in Kannada Rahul Dito
  3. Thalme Rahul Dito Lyrics in Kannada
  4. Nangasiddu song Lyrics Rahul Dito
  5. Rocky Bhai Rahul Dito lyrics
  6. Nande Rap Lyrics Rahul Dito
  7. Howda Kannada Rap Lyrics Rahul Dit-o
  8. Nan Shuddha Kannadiga Rap Lyrics Rahul Dito

Gubbi songs Lyrics:

  1. Naa Tumba Hosaba Bossu Lyrics Gubbi
  2. Outta This World Lyrics Lyrics Gubbi

Chandan Shetty Rap song Lyrics:

  1. Kolumande Song Lyrics Chandan Shetty Rap
  2. Party Freak Lyrics Chandan Shetty

Brodha V rap song lyrics:

  1. Aaraam Kannada Rap song lyrics in kannada

All OK rap song lyrics:

  1. No Fear Song Lyrics in Kannada All ok
  2. Cake Kannnada Song Lyrics All OK
  3. Crazy Kannada Song Lyrics All OK
  4. Happy song lyrics in Kannada All ok
  5. Serial chiller song lyrics in Kannada All Ok
  6. Good morning Kannada song lyrics All Ok
  7. Maramman disco lyrics in Kannada All Ok
  8. Dont Worry Lyrics in Kannada Allok
  9. Yakinge Maga Yakinge lyrics All ok

Listen to the Album on

Song Details

Maadeva song lyrics । Popcorn Monkey Tiger | ಮಾದೇವ

Maadeva Song Lyrics are penned by Ritwik Kaikini And Hanumankind. The song is sung by Sanjith Hegde, Hanumankind And Charan Raj. Maadeva Song lyrics are from the movie Popcorn Monkey Tiger starring Dhananjay, Niveditha, Rekha, Sudhi, Naveen, Gowtham, Allu, Nikhil, Nagraj, Sapthami Gowda, Amrutha Iyengar, Monisha Nadgir, Poornachandra. Popcorn Monkey Tiger released in 2020 and the movie is directed by Duniya Soori. and produced by Sudheer K M. The music for the movie is composed by Charan Raj. Maadeva Song lyrics in Kannada and English is given below.

ಮಾದೇವ ಹಾಡಿನ ಸಾಹಿತ್ಯ ಬರೆದವರು ರಿತ್ವಿಕ್ ಕೈಕಿಣಿ ಮತ್ತು ಹನುಮಾನ್ ಕೈಂಡ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ, ಹನುಮಾನ್ ಕೈಂಡ್ ಮತ್ತು ಚರಣ್ ರಾಜ್ ರವರು. ಈ ಹಾಡು ೨೦೨೦ ಬಿಡುಗಡೆಯಾದ ಧನಂಜಯ, ನಿವೇದಿತಾ, ರೇಖಾ, ಸುಧಿ, ನವೀನ, ಗೌತಂ, ಅಲ್ಲೂ, ನಿಖಿಲ್, ನಾಗರಾಜ್, ಸಪ್ತಮಿ ಗೌಡ, ಅಮೃತ ಐಯಂಗರ್, ಮೋನಿಷಾ ನಡ್ಗಿರ್, ಪೂರ್ಣಚಂದ್ರ ಅವರು ನಟಿಸಿದ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಹಾಡಾಗಿದೆ. ಮಾದೇವ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರ ನಿರ್ದೇಶಿಸಿದವರು ದುನಿಯಾ ಸೂರಿ ಮತ್ತು ನಿರ್ಮಾಪಕರು ಸುಧೀರ್ ಕೆ ಎಂ.

Popcorn monkey tiger songs lyrics movie poster

  • ಹಾಡು: ಮಾದೇವ
  • ಚಿತ್ರ: ಪಾಪ್ಕಾರ್ನ್ ಮಂಕಿ ಟೈಗರ್ (೨೦೨೦)
  • ನಿರ್ದೇಶಕ: ದುನಿಯಾ ಸೂರಿ
  • ನಿರ್ಮಾಪಕ: ಸುಧೀರ್ ಕೆ ಎಂ
  • ಸಂಗೀತ: ಚರಣ್ ರಾಜ್

 

Maadeva Song lyrics in Kannada

ಮಾಯೆ ಮಾಯೆ ಸೈಕಿದೆಲಿಕ್ ಮಾಯೆ
ಮಾಯೆ ಮಾಯೆ ಸೈಕಿದೆಲಿಕ್ ಮಾಯೆ

ಅಮಲಮಲೆ ಅಮಲಮಲೆ
ಚುಕುಬುಕು ಮೈ ಅಮಲಮಲೆ
ಮಾಯೆ, ಮಾಯೆ, ಮಾಯೆ, ಮಾಯೆ.

ಚಿಕಿ, ಚಿಕಿ, ಚಿಕಿ, ಚಿತ್ತ ಹಳೆ
ಗಿಲಾ, ಗಿಲಾ, ಗಿಲಾ, ಹುಚ್ಚು ಅನ್ನಲೇ
ಅಹ್ ಮಾಯೆ, ಮಾಯೆ, ಮಾಯೆ, ಮಾಯೆ

ಕಿವಿ ಗುಯಲ್ಲಿ ಗುಯಲ್ಲಿ ಸುತ್ತಲಿ
ಕವಿ ಕೆಡಲಿ ಪದವ ಕೆತ್ತಲಿ
ಸುಳ್ಳು ಅಸಲಿ ನಿಜವೇ ನಖಲಿ
ಮಾಯೆ, ಮಾಯೆ, ಮಾಯೆ, ಮಾಯೆ, ಮಾಯೆ.

ಗಿರ ಗಿರ ಸ್ವರ ಗುಂಗಲಿ ಗುಂಗಲಿ
ಉಸಿರುಸಿರಿನ ಉಫ್ಫ್ಅಲ್ಲಿ ಉಫ್ಫ್ಅಲ್ಲಿ
ಮಾಯೆ, ಮಾಯೆ
ಮೈ ಸೈಕಿದೆಲಿಕ್ ಮಾಯೆ.

ಮಾಯೆ ಮಾಯೆ

ಬರಿ ತೇಲೊದೆ ತೇಲೊದೆ
ವೈಬ್ಅಲ್ಲಿ ಕಳ್ದೊದೇ ಕಳ್ದೊದೇ
ನೋಡೋದೇ ನೋಡೋದೇ ಕಣ್ಮುಂದೆ
ಕಾಣದ್ದು ಕಾಣೋದೇ

ಸುತ್ತಿದೆ ಸುತ್ತಿದೆ
ಭೂಮಿ ಯಾಕೋ ಸ್ವಲ್ಪ ಸ್ಲೋ ‘ಆಗಿ
ನಿಂತಿವೆ ನಿಂತಿವೆ ಖಾಲಿ
ಭ್ರಂಹೆ ಗಳು ಸಾಲಾಗಿ
ಸಾಲಾಗಿ

ಗುರಿ ಇತ್ತು ಗುನ್ನ ಇಟ್ರೆ
ಗೆಲುವಿದೆ ಗೆಲುವಿದೆ
ಗೆಲ್ಲೋದಕ್ಕೆ ಛಲವಿದೆ

ನಾನು ನಂದ್ ಅನ್ನೋದ್ ಬಿಟ್ರೆ
ಮೇಲ ಮೇಲೆಗ್ ಮೇಲೆ ಮೇಲೆಗ್
ಬರೋದಿಕ್ಕೆ ಬಲವಿದೆ

ಕಳೆದೋಗಿದ್ ಕನಸುಗಳು
ಕೆಲವೊಂದ್ ಸಾರಿ ಮನಸಲಿ ಕೆನ್ಕಥವೇ

ಮರೆತೋಗಿದ್ ಮಾತುಗಳು
ಚಿಂತೆ ಬಿಟ್ ಚಿಲ್ ಮಾಡ್ತಿವೆ

ಅಮಲಮಲೆ ಅಮಲಮಲೆ
ಚುಕುಬುಕು ಮೈ ಅಮಲಮಲೆ
ಮಾಯೆ, ಮಾಯೆ, ಮಾಯೆ, ಮಾಯೆ.

ಮಾಯೆ, ಮಾಯೆ, ಮಾಯೆ, ಮಾಯೆ.

ಮಾಯೆ, ಮಾಯೆ, ಮಾಯೆ, ಮಾಯೆ.
ಮಾಯೆ, ಮಾಯೆ, ಮಾಯೆ, ಮಾಯೆ.

ಮಾಯೆ, ಮಾಯೆ.

ಮಾಯೆ, ಮಾಯೆ, ಮಾಯೆ, ಮಾಯೆ.
ಮಾಯೆ ಮಾಯೆ ಸೈಕಿದೆಲಿಕ್ ಮಾಯೆ

Maadeva Song lyrics in English

Oh, Empty Now
We’re Flying Down The Peak
Spinning, Drifting Away
Away From Me

Tear The Shade Off The Sunlight, Maadeva
Put The Moon On To Speed-Dial, Maadeva
Pick The Axe When You Got The Choice, Maadeva
Cut The Tree When The Fruit Is Ripe, Maadeva

Are You Feeling The Wind Say Maadeva
Why You Running Away Say Maadeva
Your Hands Tied Too Tight Wild And Burning
Just Make The Pain Stop
Now, I Know Why

You Stop And You Listen, Maadeva
Your Angels Are Crying, Maadeva
These People Are Wicked, Maadeva
They Chop You To Pieces, Maadeva

Maadeva, Maadeva
Maadeva, Maadeva
Ba-Ba-Ba Maadeva
Ba-Ba-Ba-Ba Maadeva
Maklu Jopaana

I Am The Trouble That Bubble Inside Your Brain
I Am The Hustle That Make You Push Past The Pain
I Am The Evil That Break The Peace Of People
Of The Freedom That You Be Feeling After Temptation Defeat You

Either Killed Or Be Killed
That’s The Law Of The Jungle
Keep Them Eyes Wide Open
Can’t Sleep When They Hunt You

I Do What I Must Do
Keep My Spirit Alive
Fight With Teeth And Claw Daily
Hope My Spirit Survive

Feel Like A Goddamn King Now
Feel Like A Goddamn King Now
Feel Like A Goddamn King Now
Feel Like A Goddamn King Now

Gully, Gully
Burning Up The Gully
Bringing Out The Fire In My Body
Need My Ali (yappa Ali)
Ali, Ali, Ali, Ali, Ali, Ali
Coming Up With Magic Cause
I Know-No-No-No-No Ali, Ali
Yappa Ali, Ali
(aaha) I Got You Running Back The Other Way
(dagaa) It Doesn’t Matter What The Others Say
(sazaa) Won’t See The Light Of Another Day
(magaa)
I Know Why

You Stop And You Listen, Maadeva
Your Angels Are Crying, Maadeva
These People Are Wicked, Maadeva
They Chop You To Pieces, Maadeva

You Stop And You Listen
(maadeva, Maadeva)
Your Angels Are Crying
(maadeva, Maadeva)
These People Are Wicked
Ba-Ba-Ba Maadeva
They Chop You To Pieces, Maadeva
Ba-Ba-Ba-Ba Maadeva

Maadeva

I’m No Stranger To The Tough Times
Broken Dreams, Broken Memories
Broken Promises Ahead Of Me
Ba-Ba-Ba-Ba Maadeva

More From Popcorn Monkey Tiger Songs Lyrics

  1. Maadeva Lyrics
  2. Psychedelic Maaye Lyrics

Listen to the Album on

Song Details

  • Movie: Popcorn Monkey Tiger
  • Starring: Dhananjay, Niveditha, Rekha, Sudhi, Naveen, Gowtham, Allu, Nikhil, Nagraj, Sapthami Gowda, Amrutha Iyengar, Monisha Nadgir, Poornachandra
  • Song Name: Maadeva Song
  • Singer: Sanjith Hegde, Hanumankind And Charan Raj
  • Lyricist: Ritwik Kaikini And Hanumankind
  • Music: Charan Raj
  • Year: 2020
  • Producer: Sudheer K M
  • Director: Duniya Soori

Karabu song lyrics in Kannada and English – ಕರಾಬು – Pogaru

Karabu song Lyrics are penned by Chandan Shetty. The song is sung by Chandan Shetty. Karabu lyrics in kannada are from the movie Pogaru starring Dhruva Sarja, Rashmika Mandanna, And Mayuri Kyatari. Pogaru released in 2020, and the movie is directed by Nanda Kishore. and produced by B. K. Gangadhar. The music for the movie is composed by Chandan Shetty. Karabu song Lyrics in Kannada and English is given below.

ಕರಾಬು ಹಾಡಿನ ಸಾಹಿತ್ಯ ಬರೆದವರು ಚಂದನ್ ಶೆಟ್ಟಿ ರವರು ಹಾಗು ಈ ಹಾಡನ್ನು ಹಾಡಿದವರು ಚಂದನ್ ಶೆಟ್ಟಿ ರವರು. ಈ ಹಾಡು ೨೦೨೦ ಬಿಡುಗಡೆಯಾದ ಧ್ರುವ ಸರ್ಜಾ, ರಶ್ಮಿಕಾ ಮಂದಾನಾ, ಮತ್ತು ಮಯೂರಿ ಕ್ಯಾತರಿ ಅವರು ನಟಿಸಿದ ಪೊಗರು ಚಿತ್ರದ ಹಾಡಾಗಿದೆ. ಕರಾಬು ಹಾಡಿಗೆ ಸಂಗೀತ ಕೊಟ್ಟವರು ಚಂದನ್ ಶೆಟ್ಟಿ ರವರು. ಪೊಗರು ಚಿತ್ರ ನಿರ್ದೇಶಿಸಿದವರು ನಂದಾ ಕಿಶೋರ ಮತ್ತು ನಿರ್ಮಾಪಕರು ಬಿ. ಕೆ. ಗಂಗಾಧರ್.

  • ಹಾಡು: ಕರಾಬು
  • ಚಿತ್ರ: ಪೊಗರು (೨೦೨೦)
  • ನಿರ್ದೇಶಕ: ನಂದಾ ಕಿಶೋರ
  • ನಿರ್ಮಾಪಕ: ಬಿ. ಕೆ. ಗಂಗಾಧರ್
  • ಸಂಗೀತ: ಚಂದನ್ ಶೆಟ್ಟಿ

Karabu song lyrics in Kannada

ಕರಾಬು!
ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೇಗು

ಕರಾಬು!
ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೇಗು

ಡಾನುಗಳು ರೌಡಿಗಳು ಫಿದಾ ಆಗವ್ರೆ
ನನ್ನ ಭೇಟಿ ಮಾಡೋಕೆ ಮುಗಿ ಬಿದ್ದವ್ರೆ
ಫೀಲ್ಡಲ್ಲಿ ನನ್ನ ಕಿಂಗು ಅಂತವ್ರೆ
ನನ್ನ ಕಟ್ಕಂಡೂ ನೀ ಕ್ವೀನು ಆಗು ಬಾರೆ

ನೀನು ಕರ್ದಲ್ಲಿ ಬರ್ತೀನಿ ನಡಿ ನಾ ರೆಡಿ
ನಾನು ಮಾಡ್ತಾ ಇಲ್ಲ ಕಣೆ ಈಗ ಕಾಮಿಡಿ
ಯಾರ್ಗು ಹೆದರಬೇಡ ಗೊತ್ತಲ್ಲ ನಾನು ರೌಡಿ
ತಪ್ಪಿ ನಂಗೆ ನೀನು ಬ್ಯಾಡ ಅಂದ್ರೆ ಎಲ್ಲ ಪುಡಿ ಪುಡಿ

ಸಿಕ್ಕಾಪಟ್ಟೆ ಸೈತಾನು
ನೋಡೋಕ್ ಇವ್ನು ಪೈತಾನು
ಟಕ ಟಕ ಟಕ ಟಾಂಗು ಟಕರ್ ಡಿಂಗ್ ಟಾಕುರ್ ಕಿಟ್ಟಾಕೆ
ರಾಂಗಾ ಟಾ ಟಾಕರ್ ಕಿಟ್ಟ ಕಿಟ್ಟ ಕಿಟ್ಟಾಕೆ

ಅಣ್ಣ ಬಂದ ಬಾಸು ಬಂದ
ಎದ್ದು ಎಲ್ಡು ಸ್ಟೆಪ್ಪಾಕೆ

ಕರಾಬು ಕರಾಬು
ನಾ ನಿನ್ನ ನವಾಬು

ಬೀಡ ಅಂಗ್ದಿ ಬಾಬು ಒಂದ್ ಬೀಡ ಹಾಕು
ಕೊಡ್ತೀನ್ ನೋಡು ಇವಳಿಗೆ ಕರೆಂಟ್ ಶಾಕು
ಹೇಳಿ ಕೇಳಿ ಮೊದ್ಲೆ ನಾನ್ ಚೂರು ಕ್ರ್ಯಾಕು
ನಾ ಸ್ಟಾರ್ಟ್ ಅದ್ಮೇಲ್ ಸ್ಟಾಪೆ ಇಲ್ಲ ಒಂದೇ ಟೇಕು

ಓಡೋಗೇ
ನೀ ನಿಲ್ಲಬೇಡ
ಓಡೋಗೇ
ಓಡು ಓಡು ಓಡು

ಯಾರು ಹೇಳಂಗೂ ಇಲ್ಲ
ನನ್ನ ಕೇಳಂಗೂ ಇಲ್ಲ
ನಾನು ಮುಟ್ಟುದ್ ಮೇಲೇ ನಂದೇನೆ

ಕರಾಬು!
ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೇಗು

ಕರಾಬು!
ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೇಗು

ಪಾಪಿಗಳ ಪಾಪಿ ಅಂತ ಶಾಪ ಹಾಕ್ತಾರೆ
ಬರಿ ಗುಂಡನೂ ಪಂಟನೂ ಅಂತ ಅಂತಾರೆ
ಅಬ್ಬಬ್ಬ ರಾಕ್ಷಸ ಬಂದ ಅಂತಾರೆ
ಎಲ್ಲ ಎದ್ದು ಬಿದ್ದು ಮನೆ ಸೇರಿ ಕೊಳ್ತಾರೆ

ನೀನು ಕೇಳ್ಬೇಡ ನನ್ ಹತ್ರ ಕ್ವಾಲಿಫಿಕೇಸನ್
ನಾನು ಮಾಡಲ್ಲ ಯಾವ್ ಕೆಲ್ಸ ವಿತೌಟ್ ಕಮಿಸನ್
ನಿಂಗೆ ಕೊಡ್ತೀನಿ ನಾನು ಸ್ಪೆಸಲ್ ಪರ್ಮೀಸನ್
ಬರ್ಕೊ ಗಂಡನ್ ಹೆಸರು ಶಿವ ಆನ್ ಅಪ್ಲಿಕೇಸನ್

ಮಸ್ತಾನ್ ಪೇಟೆ ಮಸ್ತಾನು
ಅಕ್ಕಿ ಪೇಟೆ ಹೈವಾನು
ಟಕ ಟಕ ಟಕ ಟಾಂಗು ಟಕರ್ ಡಿಂಗ್ ಟಾಕುರ್ ಕಿಟ್ಟಾಕೆ
ರಾಂಗಾ ಟಾ ಟಾಕರ್ ಕಿಟ್ಟ ಕಿಟ್ಟ ಕಿಟ್ಟಾಕೆ

ಅಣ್ಣ ಬಂದ ಬಾಸು ಬಂದ
ಎದ್ದು ಎಲ್ಡು ಸ್ಟೆಪ್ಪಾಕೆ

ಬಾಸು ಕರಾಬು
ಬಾಸು ಕರಾಬು

Karabu Song lyrics in English

Karabu
Bossu Karabu
Sumne Odogu
Nillabeda Odoge Odogu

Karabu
Bossu Karabu
Sumne Odogu
Nillabeda Odoge Odogu

Donu Galu Rowdy Galu Fida Agavre
Nanna Beti Madoke Mugi Biddavre
Field Alli Nanna Kingu Anthare
Nanna Katkandu Nin Queenu Aagu Baare

Neenu Kardalli Barthini Nadi Na Ready
Nanu Madta Illa Kane Iga Comedy
Yargu Hedarabeda Gottalla Nanu Rowdy
Tappi Nange Ninu Beda Andre Yella Pudi Pudi

Saithanpete Saithanu
Nodak Ivnu Pythonu
Taka Taka Taka Tongu Takar Ting Takar Kitate
Raanga Ta Takar Kita Kita Kitate

Anna Banda Bossu Banda
Yeddu Yeradu Step Haake

Karabu Karabu
Naa Ninna Nawaabu

Beeda Angdi Babu Ond Beeda Haku
Kodthin Nodu Ivalige Current Shocku
Heli Keli Modle Naa Chooru Cracku
Nand Start Aadre Stop-E Illa Onde Takeu

Odoge
Nilla Beda
Odoge
Odu Odu Odu

Yaru Helangu Illa
Nanna Kelangu Illa
Naanu Muttudmele Nandene

Karabu
Bossu Karabu
Sumne Odogu
Nillabeda Odoge Odogu

Karabu
Bossu Karabu
Sumne Odogu
Nillabeda Odoge Odogu

Paapigala Paapi Anta Shaapa Haaktare
Bari Gundaanu Pantanu Anta Antare
Abbabba Rakshasa Banda Antare
Yella Yeddu Biddu Mane Seri Koltaare

Neenu Kelbeda Nan Hatra Qualification
Naanu Maadalla Yaava Kelsa Without Commission
Ninge Kodtini Naanu Special Permission
Barko Gandan Hesru Shiva On Application

MasthanPete Masthanu
Akkipete Haiwanu
Taka Taka Taka Tongu Takar Ting Takar Kitate
Raanga Ta Takar Kita Kita Kitate

Anna Banda Bossu Banda
Yeddu Yeradu Step Haake

Bossu Karabu
Bossu Karabu

More From Pogaru Movie Songs Lyrics

  1. Pogaru Title Track Lyrics
  2. Bande Bathale Lyrics
  3. Jeeva Kottavalu Lyrics

Chandan Shetty Rap song Lyrics:

  1. Kolumande Song Lyrics Chandan Shetty Rap
  2. Party Freak Lyrics Chandan Shetty

Listen to the Album on

Song Details

Rahul Dit-O: Howda Rap song lyrics in Kannada with meaning in English.

1

Howda Rap song lyrics are written by Rahul Dit-O and sung by him. Howda Rap song lyrics in Kannada and English with its meaning in English is given below.

Rahul Dit-O is one of the most famous rapper in Karnataka. He is well known as the Gangster rapper of Kannada in Karnataka. He’s famous diss track Nangansiddu fetched him a lot of popularity and also hate in the rap scene in Karnataka. Rahul Dit-O’s Rocky Bhai song which was a tribute to the character of Rocky in KGF got him a record number of views and became his most popular RAP. Video Link: Here

  • Written, Performed, Concept and Direction: Rahul Dit-O
  • Produced By: All OK
  • Music, Mixing & Mastering: DJ Lethal A
  • Editing: S.I.D
  • DOP: S.I.D & Shiv Kumar

The song is about the immigrants in Bengaluru who live a happy life in the city but still complain about problems. Bengaluru is a welcoming city, but some incidents caused by outsiders are getting the city a bad name. Rahul Dit-O talks about the problems and why everyone should respect Bengaluru.

Howda Song lyrics in English

Bengaluru Safe Allavanthe. Howda?
Bengaluru Safe Allavanthe. Howda?
Nammooru Crime City Anthe. Howda?
Nammooru Crime City Anthe. Howda?

Hudugeergilla Bele Illavanthe. Howda?
Hudugeergilla Bele Illavanthe. Howda?
Hang Anthiror Nammor Allavanthe. Howda?
Hang Anthiror Nammor Allavanthe. Howda?
Howdu! Adellellindalo Ill Bartare,
Wapas Oorig Hogandange Ille Irtaare,
Oor Uddhara Maadutirod Naave Anthaare,
Maadabaaradella Maadutirod Intovre.

Husharu Hudgeeru Odaduvaga Raatri Hotthali,
Hucchagi Maimele Biluthaare Kudida Matthalli,
Yaavdakku Safety’g Anta Itkondiri Chaaku Bag Alli,
Yaaradru Himse Ittre Chucche Bidri Aagid Aagali.

Kandovra Hennu Maklana Yeledaatare Bittu Naachike,
Intovru Odh Oddasbeku Wagadu Oorid Aachege,
Kelava Kittod Nan Maklu Maado Halka Kelsa Ke,
Guri Maadabedi Bengalooranna Nimma Swartha Ke.

Nodrappa Safety Illa Andre Nimage Bengalooralli,
Dayavittu Kalachkolri Devar Nimge Olled Maadali,
Adanna Bittu Shoki Hodeyadalla Sikka Sikkali,
Nimmantovr Kattaki Hodiyabeku Naalku Dikkali.

E Vishya Ooru Kerige Sambandha Pattid Alla,
Manushya Mrugavaagutirodralli Doubt’e Illa,
Naaveshte Archaddru Ivrig Artha Aagodilla,
Inneshte Yugagalodru Janaru Badlaagodilla.

Bengaluru Safe Allavanthe. Howda?
Bengaluru Safe Allavanthe. Howda?
Nammooru Crime City Anthe. Howda?
Nammooru Crime City Anthe. Howda?

Hudugeergilla Bele Illavanthe. Howda?
Hudugeergilla Bele Illavanthe. Howda?
Hang Anthiror Nammor Allavanthe. Howda?
Hang Anthiror Nammor Allavanthe. Howda?

Howda Song lyrics in Kannada

ಬೆಂಗಳೂರು ಸೇಫ್ ಅಲ್ಲವಂತೆ ಹೌದ?
ಬೆಂಗಳೂರು ಸೇಫ್ ಅಲ್ಲವಂತೆ ಹೌದ?
ನಮ್ಮೂರು ಕ್ರೈಂ ಸಿಟಿ ಅಂತೇ ಹೌದ?
ನಮ್ಮೂರು ಕ್ರೈಂ ಸಿಟಿ ಅಂತೇ ಹೌದ?

ಹುಡುಗೀರಿಗಿಲ್ಲಿ ಬೆಲೆ ಇಲ್ಲವಂತೆ ಹೌದ?
ಹುಡುಗೀರಿಗಿಲ್ಲಿ ಬೆಲೆ ಇಲ್ಲವಂತೆ ಹೌದ?
ಹಂಗ್ ಅಂತಿರೋರ್ ನಮ್ಮೊರ್ ಅಲ್ಲವಂತೆ ಹೌದ?
ಹಂಗ್ ಅಂತಿರೋರ್ ನಮ್ಮೊರ್ ಅಲ್ಲವಂತೆ ಹೌದ?

ಹೌದು! ಅದೆಲ್ಲೆಲ್ಲಿಂದಲೋ ಇಲ್ ಬರ್ತಾರೆ
ವಾಪಸ್ ಊರಿಗ್ ಹೋಗದಂಗೆ ಇಲ್ಲೇ ಇರ್ತಾರೆ
ಊರ್ ಉದ್ಧಾರ ಮಾಡುತಿರೋದ್ ನಾವೇ ಅಂತಾರೆ
ಮಾಡಬಾರದೆಲ್ಲ ಮಾಡುತಿರೋದ್ ಇಂತೊರೆ

ಹುಷಾರು ಹುಡ್ಗೀರು ಓಡಾಡುವಾಗ ರಾತ್ರಿ ಹೊತ್ತಲಿ,
ಹುಚ್ಚಾಗಿ ಮೈಮೇಲೆ ಬೀಳುತ್ತಾರೆ ಕುಡಿದ ಮತ್ತಲ್ಲಿ,
ಯಾವದಕ್ಕೂ ಸೇಫ್ಟಿಗ್ ಅಂತ ಇಟ್ಕೊಂಡಿರಿ ಚಾಕು ಬ್ಯಾಗಲಿ
ಯಾರಾದ್ರೂ ಹಿಂಸೆ ಇಟ್ರೆ ಚುಚ್ಚೆ ಬಿಡ್ರಿ ಆಗಿದ್ ಆಗಲಿ.

ಕಂಡೋವ್ರ ಹೆಣ್ಣು ಮಕ್ಳನ್ನ ಎಳೆದಾಡ್ತಾರ್ ಬಿಟ್ಟು ನಾಚಿಕೆ,
ಇಂತೋರ್ನ ಒದ್ ಓಡ್ಸಬೇಕು ವಗದು ಊರಿಂದ್ ಆಚೆಗೆ,
ಕೆಲವು ಕಿತ್ತೋದ್ ನನ್ ಮಕ್ಳು ಮಾಡೋ ಹಲ್ಕಾ ಕೆಲ್ಸಕ್ಕೆ,
ಗುರಿ ಮಾಡಬೇಡಿ ಬೆಂಗ್ಳೂರನ್ನ ನಿಮ್ಮ ಸ್ವಾರ್ಥಕ್ಕೆ.

ನೋಡ್ರಪ್ಪಾ ಸೇಫ್ಟಿ ಇಲ್ಲ ಅಂದ್ರೆ ನಿಮಗೆ ಬೆಂಗಳೂರಲ್ಲಿ,
ದಯವಿಟ್ಟು ಕಳಚ್ಕೊಳ್ಲಿ ದೇವರ್ ನಿಮಗೆ ಒಳ್ಳೇದ್ ಮಾಡಲಿ
ಅದನ್ನ ಬಿಟ್ಟು ಶೋಕಿ ಹೊಡೆಯದಲ್ಲ ಸಿಕ್ಕ ಸಿಕ್ಕಲಿ,
ನಿಮ್ಮಂತೋರ್ ಕಟ್ಟಾಕಿ ಹೊಡಿಯಬೇಕು ನಾಲ್ಕು ದಿಕ್ಕಲಿ.

ಈ ವಿಷ್ಯ ಊರು ಕೇರಿಗೆ ಸಂಬಂಧ ಪಟ್ಟಿದ್ದಲ್ಲ,
ಮನುಷ್ಯ ಮೃಗವಾಗುತ್ತಿರೋದ್ರಲ್ ಡೌಟೆ ಇಲ್ಲ,
ನಾವೆಷ್ಟೇ ಅರ್ಚಾಡದ್ರು ಇವ್ರಿಗ್ ಅರ್ಥ ಆಗೋದಿಲ್ಲ,
ಇನ್ನೆಷ್ಟೇ ಯುಗಗಳಾದ್ರು ಜನರು ಬದ್ಲಾಗೋದಿಲ್ಲ.

ಬೆಂಗಳೂರು ಸೇಫ್ ಅಲ್ಲವಂತೆ ಹೌದ?

ಬೆಂಗಳೂರು ಸೇಫ್ ಅಲ್ಲವಂತೆ ಹೌದ?
ಬೆಂಗಳೂರು ಸೇಫ್ ಅಲ್ಲವಂತೆ ಹೌದ?
ನಮ್ಮೂರು ಕ್ರೈಂ ಸಿಟಿ ಅಂತೇ ಹೌದ?
ನಮ್ಮೂರು ಕ್ರೈಂ ಸಿಟಿ ಅಂತೇ ಹೌದ?

ಹುಡುಗೀರಿಗಿಲ್ಲಿ ಬೆಲೆ ಇಲ್ಲವಂತೆ ಹೌದ?
ಹುಡುಗೀರಿಗಿಲ್ಲಿ ಬೆಲೆ ಇಲ್ಲವಂತೆ ಹೌದ?
ಹಂಗ್ ಅಂತಿರೋರ್ ನಮ್ಮೊರ್ ಅಲ್ಲವಂತೆ ಹೌದ?
ಹಂಗ್ ಅಂತಿರೋರ್ ನಮ್ಮೊರ್ ಅಲ್ಲವಂತೆ ಹೌದ?

Howda Song meaning in English

They say Bangalore is Unsafe. Is it?
They say Bangalore is Unsafe. Is it?
They say Bangalore is Crime city.is it?
They say Bangalore is Crime city.is it?

They say women got no value in here.Is it?
They say women got no value in here.Is it?
Those who said so, ain’t our people.Is it?
Those who said so, ain’t our people.Is it?

YEAH! They move in here from places unknown
And stay here without returning to their homes
They say they’re the reason for our city’s progress
But, they’re the ones who do what’s inappropriate

LADIES! Be careful when y’all travelling in the night
They plot and attack you while they’re drunk
Always stay armed for safety purpose
Stab those who offend you no matter what

They shamelessly try to molest other women
These people should be shamed & banished from our city
Just because a few of them commit crime
Don’t brand our city for your selfish intentions

See, if y’all don’t feel our city is safe
Please get out of here, god bless y’all
Showing off all over the place ain’t your thing to do
People like you should be tied & beaten to the pulp

This matter isn’t related to any city or the streets
There’s no doubt in humans becoming a beasts
No matter how much we preach, they don’t understand
People don’t change no matter how many years pass

They say Bangalore is Unsafe.Is it?
They say Bangalore is Unsafe.Is it?
They say Bangalore is Crime city.is it?
They say Bangalore is Crime city.is it?

They say women got no value in here.Is it?
They say women got no value in here.Is it?
Those who said so, ain’t our people.Is it?
Those who said so, ain’t our people. Is it?

Rahul Dit-O’s Rap songs Lyrics:

  1. Good Vibe Lyrics Rahul Dito
  2. Lit Lit Rap Song Lyrics in Kannada Rahul Dito
  3. Thalme Rahul Dito Lyrics in Kannada
  4. Nangasiddu song Lyrics Rahul Dito
  5. Rocky Bhai Rahul Dito lyrics
  6. Nande Rap Lyrics Rahul Dito
  7. Psychedelic Maaye Lyrics Rahul Dit-o
  8. Nan Shuddha Kannadiga Rap Lyrics Rahul Dito

Gubbi songs Lyrics:

  1. Naa Tumba Hosaba Bossu Lyrics Gubbi
  2. Outta This World Lyrics Lyrics Gubbi

Chandan Shetty Rap song Lyrics:

  1. Kolumande Song Lyrics Chandan Shetty Rap
  2. Party Freak Lyrics Chandan Shetty

Brodha V rap song lyrics:

  1. Aaraam Kannada Rap song lyrics in kannada

All OK rap song lyrics:

  1. No Fear Song Lyrics in Kannada All ok
  2. Cake Kannnada Song Lyrics All OK
  3. Crazy Kannada Song Lyrics All OK
  4. Happy song lyrics in Kannada All ok
  5. Serial chiller song lyrics in Kannada All Ok
  6. Good morning Kannada song lyrics All Ok
  7. Maramman disco lyrics in Kannada All Ok
  8. Dont Worry Lyrics in Kannada Allok
  9. Yakinge Maga Yakinge lyrics All ok
If you have any Kannada song or any other song lyrics which you wish in English or Kannada, you can contact us here and we usually take a day to publish your requests. Watch the video: Here
Tags: Howda Kannda rap song lyrics, howda rahul dito rap lyrics, rahul dito song lyrics, rahul dito rap lyrics in kannada and english.