Home Blog Page 25

Bevu Bella Songs Lyrics – ಬೇವು ಬೆಲ್ಲ ಚಿತ್ರದ ಹಾಡುಗಳ ಸಾಹಿತ್ಯ

Bevu Bella songs lyrics in Kannada and English are given below. Bevu Bella (1993), the movie is directed by S. Narayan and produced by J. Girija. The movie Stars Jaggesh, Ragini, Lokesh, Ajay Kumar, S. Narayan, Shobharaj, Janakamma, Padma Kumata & Others. Bevu Bella was released on 1993. Music is given by Hamsalekha. Bevu Bella has Kaala Kettoithalla, Devarigondu Kagada Baredu, Januma Needuthale Namma Thayi songs.

  • Movie: Bevu Bella
  • Producer: J. Girija
  • Director: S. Narayan
  • Released: 1993
  • Music: Hamsalekha
  • Stars: Jaggesh, Ragini, Lokesh, Ajay Kumar, S. Narayan, Shobharaj, Janakamma, Padma Kumata & Others
  • Read More: Here

ಬೇವು ಬೆಲ್ಲ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಬೇವು ಬೆಲ್ಲ ಚಿತ್ರ ೧೯೯೩ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಎಸ್. ನಾರಾಯಣ್ ಹಾಗೂ ಈ ಚಿತ್ರದ ನಿರ್ಮಾಪಕರು ಜೆ. ಗಿರಿಜಾ. ಬೇವು ಬೆಲ್ಲ ಚಿತ್ರದಲ್ಲಿ ಜಗ್ಗೇಶ್, ರಾಗಿನಿ, ಲೋಕೇಶ್, ಅಜಯ್ ಕುಮಾರ್, ಎಸ್. ನಾರಾಯಣ್, ಶೋಭರಾಜ್, ಜಾನಕಮ್ಮ, & ಪದ್ಮ ಕುಮಟಾ ನಟಿಸಿದ್ದು ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಕಾಲ ಕೆಟ್ಟೋಯಿತಲ್ಲ, ದೇವರಿಗೊಂದು ಕಾಗದ ಬರೆದು, ಜನುಮ ನೀಡುತಾಳೆ ನಮ್ಮ ತಾಯಿ ಹಾಡುಗಳಿವೆ.

Bevu Bella Details

  • ಚಿತ್ರ: ಬೇವು ಬೆಲ್ಲ
  • ನಿರ್ಮಾಪಕ: ಜೆ. ಗಿರಿಜಾ
  • ನಿರ್ದೇಶಕ: ಎಸ್. ನಾರಾಯಣ್
  • ಬಿಡುಗಡೆ: ೧೯೯೩
  • ಸಂಗೀತ: ಹಂಸಲೇಖ
  • ನಟರು: ಜಗ್ಗೇಶ್, ರಾಗಿನಿ, ಲೋಕೇಶ್, ಅಜಯ್ ಕುಮಾರ್, ಎಸ್. ನಾರಾಯಣ್, ಶೋಭರಾಜ್, ಜಾನಕಮ್ಮ, & ಪದ್ಮ ಕುಮಟಾ

Bevu Bella Songs Lyrics

Januma Needuthale Namma Thayi song lyrics in Kannada – ಜನುಮ ನೀಡುತಾಳೆ

Devarigondu Kagada Baredu Song Lyrics in Kannada – ದೇವರಿಗೊಂದು ಕಾಗದ

Kaala Kettoithalla Lyrics (ಬೇವು ಬೆಲ್ಲ) – ಕಾಲ್ ಕೆಟ್ಟೋಯಿತಲ್ಲ ಸಾಹಿತ್ಯ

Hrudayada Olage Song Lyrics in Kannada – ಹೃದಯದ ಒಳಗೇ – Kariya

Hrudayada Olage Song Lyrics are penned by V. Nagendra Prasad. The song is sung by S. P. Balasubrahmanyam And Kavita Krishnamurthy. Hrudayada Olage Song lyrics are from the movie Kariya starring Darshan Thoogudeep And Abinayasri. Kariya released in 2003 and the movie is directed by Prem. and produced by Anekal Balaraju. The music for the movie is composed by Gurukiran. Hrudayada Olage Song lyrics in Kannada and English is given below.

ಹೃದಯದ ಒಳಗೇ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ಕವಿತಾ ಕೃಷ್ಣಮೂರ್ತಿ ರವರು. ಈ ಹಾಡು ೨೦೦೩ ಬಿಡುಗಡೆಯಾದ ದರ್ಶನ ತೂಗುದೀಪ ಮತ್ತು ಅಭಿನಯಶ್ರೀ ಅವರು ನಟಿಸಿದ ಕರಿಯಾ ಚಿತ್ರದ ಹಾಡಾಗಿದೆ. ಹೃದಯದ ಒಳಗೇ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಕರಿಯಾ ಚಿತ್ರ ನಿರ್ದೇಶಿಸಿದವರು ಪ್ರೇಮ್ ಮತ್ತು ನಿರ್ಮಾಪಕರು ಆನೇಕಲ್ ಬಾಲರಾಜು.

  • ಹಾಡು: ಹೃದಯದ ಒಳಗೇ
  • ಚಿತ್ರ: ಕರಿಯಾ (೨೦೦೩)
  • ನಿರ್ದೇಶಕ: ಪ್ರೇಮ್
  • ನಿರ್ಮಾಪಕ: ಆನೇಕಲ್ ಬಾಲರಾಜು
  • ಸಂಗೀತ: ಗುರುಕಿರಣ್

Hrudayada Olage Song lyrics in Kannada

ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ  ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ

ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ

ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ  ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ

ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ

ಒಮ್ಮೆ ನೋಡಿ ಮತ್ತೆ
ತಿರುಗಿ ನೋಡೋಹಾಗೆ ಮಾಡಿದೆ

ಗೊತ್ತೇ ಆಗದಂತೆ ನೀನು
ಮತ್ತೆ ತಿರುಗಿ ನೋಡಿದೆ

ಮಾತೇ ಮೌನವಾಗಿದೆ
ಏನೋ ಬಂದ ಹಾಗಿದೆ

ಒಳಗೊಳಗೆ ಚಡಪಡಿಸಿ ಒಲವನು ನೀಡೋ ಸುಂದರೀ
ಹುಡುಗರಿಗೆ ಹುಡುಗಿಯರ ಕನಸಿಗೆ ಹೋಗುವ ಯೋಚನೆ

ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ  ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ

ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ

ಕಣ್ಣಾ ಮೇಲೆ ಲಜ್ಜೆ
ಬಂದು ಕೆಂಪಾಗೋಯ್ತು ಕಾಡಿಗೆ

ಹೆಣ್ಣಾ ಕಾಲ ಗೆಜ್ಜೆ
ಇಂದೂ ಮೌನಾ ಆಯ್ತು ಏತಕೆ

ಯಾರೋ ಬಂದ ಹಾಗಿದೇ
ಏನೋ ಅಂದ ಹಾಗಿದೇ

ಎದೆಯೊಳಗೆ ಸಿಹಿ ಕವನ
ಬರೆಯುವ ಕೈಯಿದು ಯಾವುದು
ಕನಸೊಳಗೆ ತನನನ ನುಡಿಸುವ ಹಾಡಿದು ಯಾರದು

ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ  ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ

ಯಾವುದು ಈ ಹೃದಯಾ
ಯಾವುದು ಈ ಹೃದಯಾ

ಆ… ಹಾ…

ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ

ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ

Hrudayada Olage Song lyrics in English

Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide

Yavudu Ee Hrudayaa O O
Yaavudu Ee Hrudayaa

Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide

Yavudu Ee Hrudayaa O O
Yaavudu Ee Hrudayaa

Omme Nodi Matte
Tirugi Nodohaage Maadide

Gotte Aagadante Neenu
Matte Tirugi Nodide

Maate Maunavaagide
Yeno Banda Haagide

Olagolage Chadapadisi Olavanu Needo Sundari
Hudagarige Hudagiyara Kanasige Hoguva Yochane

Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide

Yavudu Ee Hrudayaa O O
Yaavudu Ee Hrudayaa

Kanna Mele Lajje
Bandu Kempagoytu Kaadige

Hennaa Kaala Gejje
Indu Mauna Aaytu Yetake

Yaaro Banda Haagide
Yeno Anda Haagide

Yedeyolage Sihi Kavana
Bareyuva Kaiyidu Yaavudu
Kanasolage Tananana Nudiso Haadidu Yaaradu

Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide

Yavudu Ee Hrudayaa O O
Yaavudu Ee Hrudayaa

Aa… Haa…

Yavudu Ee Hrudayaa O O
Yaavudu Ee Hrudayaa

Yavudu Ee Hrudayaa O O
Yaavudu Ee Hrudayaa

More From Kariya Songs Lyrics

  1. Kenchalo Manchalo Lyrics
  2. Mathadu Saku Lyrics
  3. Nannali Nanilla Song Lyrics
  4. El Ellinda Song Lyrics

Listen to the Album on

Song Details

Kaala Kettoithalla Lyrics (ಬೇವು ಬೆಲ್ಲ) – ಕಾಲ್ ಕೆಟ್ಟೋಯಿತಲ್ಲ ಸಾಹಿತ್ಯ

Kaala Kettoithalla Lyrics are penned by Rajesh Krishnan. The song is sung by S. P. Balasubrahmanyam. Kaala Kettoithalla lyrics are from the movie Bevu Bella starring Jaggesh, Ragini, Lokesh, Ajay Kumar, S. Narayan, Shobharaj & Others. Bevu Bella released in 1993 and the movie is directed by S. Narayan. and produced by J. Girija. The music for the movie is composed by Hamsalekha. Kaala Kettoithalla lyrics in Kannada and English is given below.

ಕಾಲ ಕೆಟ್ಟೋಯಿತಲ್ಲ ಹಾಡಿನ ಸಾಹಿತ್ಯ ಬರೆದವರು ರಾಜೇಶ್ ಕೃಷ್ಣನ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೩ ಬಿಡುಗಡೆಯಾದ ಜಗ್ಗೇಶ್, ರಾಗಿನಿ, ಲೋಕೇಶ್, ಅಜಯ್ ಕುಮಾರ್, ಎಸ್. ನಾರಾಯಣ್, & ಶೋಭಾರಾಜ್ ಅವರು ನಟಿಸಿದ ಬೇವು ಬೆಲ್ಲ  ಚಿತ್ರದ ಹಾಡಾಗಿದೆ. ಕಾಲ ಕೆಟ್ಟೋಯಿತಲ್ಲ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಬೇವು ಬೆಲ್ಲ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ಜೆ. ಗಿರಿಜಾ.

  • ಹಾಡು: ಕಾಲ ಕೆಟ್ಟೋಯಿತಲ್ಲ
  • ಚಿತ್ರ: ಬೇವು ಬೆಲ್ಲ (೧೯೯೩)
  • ನಿರ್ದೇಶಕ: ಎಸ್. ನಾರಾಯಣ್
  • ನಿರ್ಮಾಪಕ: ಜೆ. ಗಿರಿಜಾ
  • ಸಂಗೀತ: ಹಂಸಲೇಖ

Kaala Kettoithalla lyrics in Kannada

ಕಾಲ ಕೆಟ್ಟೋಯ್ತಲ್ಲ
ನ್ಯಾಯ ಕಟ್ಟೆ ಇಲ್ಲ
ಕಾಲ ಕೆಟ್ಟೋಗ್ಲಿಲ್ಲ
ಮನುಷ್ಯ ಕಟ್ಟೆಲಿಲ್ಲ

ಕಾಲ ಕೆಟ್ಟೋಯ್ತಲ್ಲ
ನ್ಯಾಯ ಕಟ್ಟೆ ಇಲ್ಲ
ಕಾಲ ಕೆಟ್ಟೋಗ್ಲಿಲ್ಲ
ಮನುಷ್ಯ ಕಟ್ಟೆಲಿಲ್ಲ

ನೀನ್ ಸರಿ ನಾನ್ ಸರೀನಾ
ಅಳಿಯ ಅಳಿಯ
ಬಾ ಕಟ್ಟು ಈ ಬಾಜಿ ನ

ಕಾಲ ಕೆಟ್ಟೋಗ್ಲಿಲ್ಲ
ಮನುಷ್ಯ ಕಟ್ಟೆ ಇಲ್ಲ
ಕಾಲ ಕೆಟ್ಟೋಯ್ತಲ್ಲ
ನ್ಯಾಯ ಕಟ್ಟೆಲಿಲ್ಲ

ನೀನ್ ಸರಿ ಊರು ಸರೀನಾ
ಮಾವ ಮಾವ
ಸೋತ್ ಬಿಟ್ಟರೆ ನೀನ್ ರಾಜಿನ

ದೇವರ ರೂಪ ವಯ್ಯ ನ್ಯಾಯ
ನ್ಯಾಯಕ್ಕೆ ಎದುರು ಯಾರೋ ಅಳಿಯ
ಕಾಲಕ್ಕೆ ತಕ್ಕ ಹಾಗೆ ನ್ಯಾಯ
ಪಾತ್ರಕ್ಕೆ ಹೊಂದೋ ಹಾಗೆ ವೇಷ

ವೇಷ ಕೋಶ ಬಿಟ್ಟರು
ನ್ಯಾಯಕ್ಕಾಗಿ ಆಗ
ಒಬ್ಬ ಸತಿ ಐವರು
ಸಾದ್ಯವೇನು ಈಗ

ತಾಯಿಗೆ ಎದ್ದುರಾಡ್ತಿಯ
ಊರಿಗೆ ಬಾಯ್ ನೀಡ್ತಿಯ

ಕಾಲ ಕೆಟ್ಟೋಯ್ತಲ್ಲ
ನ್ಯಾಯ ಕಟ್ಟೆ ಇಲ್ಲ

ಕಾಲ ಕೆಟ್ಟೋಗ್ಲಿಲ್ಲ
ಮನುಷ್ಯ ಕಟ್ಟಲಿಲ್ಲ

ಅಯ್ಯೋ
ನೀನ್ ಸರೀ ನಾನ್ ಸರೀನಾ
ಅಳಿಯ ಅಳಿಯ
ಬಾ ಕಟ್ಟು ಈ ಬಾಜಿ ನ

ಊರಿಗೆ ಬೆಲೆಯ ಕೊಟ್ಟ ರಾಮ
ಸೀತೆಯ ಕಾಡಲಿಟ್ಟ ರಾಮ
ಸತ್ಯವ ಎದೆಯಲ್ಲಿಟ್ಟ ರಾಮ
ಸುಳ್ಳಿನ ತೀರ್ಪು ಕೊಟ್ಟ ರಾಮ

ಶೀಲವಂತೆ ಯಾದರು
ಸೀತೆ ಬಿಟ್ಟ ರಾಮ
ಸತ್ಯವಾಗಿ ನಡೆಯಲು
ಸತ್ಯ ಕೊಂದ ರಾಮ

ಏನಿದೆ ತಪ್ಪೇನಿದೆ
ಸೀತೆಯ ತಪ್ಪೇನಿದೆ

ಕಾಲ ಕೆಟ್ಟೋಗ್ಲಿಲ್ಲ
ಮನುಷ್ಯ ಕಟ್ಟಲಿಲ್ಲ
ಕಾಲ ಕೆಟ್ಟೋಯ್ತಲ್ಲ
ಮಾವ ಸೂತೋದ್ನಲ್ಲ

ನೀನ್ ಇಲ್ದೆ ನಾನ್ ಇರ್ತಿನ
ಮಾವ ಮಾವ
ಹಿಂಗ್ ಅಂದ್ರೆ ನಾನ್ ಬಿಡ್ತಿನ

ಮುದ್ದೆ ನುಂಗೋ ಮಾವ
ನೀನೇ ನನ್ನ ಜೀವ
ಕೋಪ ನುಂಗೋ ಅಳಿಯ
ನಿನ್ನ ಪಾಪ ತೋಳಿಯ

ನೀನ್ ಇಲ್ದೆ ನಾನ್ ಇರ್ತಿನ
ಅಳಿಯ ಅಳಿಯ
ನಿನ್ನ್ ಅಂದ್ರೆ ನಾನ್ ಬಿಡ್ತಿನ

Kaala Kettoithalla lyrics in English

Kaala Kettoytall a
Nyaya Katte Illa
Kaala Kettoglilla
Manshya Kattelilla

Kaala Kettoytall a
Nyaya Katte Illa
Kaala Kettoglilla
Manshya Kattelilla

Nin Sari Naan Sarina
Aliya Aliya
Baa Kattu E Bazi Na

Kaala Kettoglilla
Manshya Kattelilla
Kaala Kettoytall a
Nyaya Katte Illa

Nin Sari Uru Sarina
Mava Mava
Sot Bittere Nin Razina

Devara Roopa Vayyaa Nyaya
Nyayakke Eduru Yaaro Aliya
Kaalakke Takka Hage Nyaya
Paatrakke Hondo Hage Vesha

Vesha Kosha Bittaru
Nyayakkagi Aaga
Obba Sati Aivaru
Saadyavenu Igaa

Taayige Edduradtiya
Oorige Baay Nidthiya

Kaala Kettoytalla
Nyaya Katte Illa

Kaala Kettoglilla
Manshya Kattalill

Ayyo
Nin Sari Naan Sarina
Aliya Aliya
Baa Kattu E Baazi Naa

Oorige Beley Kotta Rama
Siteya Kadalitta Rama
Satyava Edeyallitta Rama
Sullina Tirpu Kotta Rama

Shilavante Yaadaru
Seete Bitta Rama
Satyawagi Nadeyalu
Satya Kondha Rama

Enide Tappenide
Siteya Tappenide

Kaala Kettoglilla
Manshya Kattalilla
Kaala Kettoytalla
Maava Sutodnalla

Neen Ilde Naan Irthina
Mava Mava
Hing Andre Naan Bidtina

Mudde Nungo Mava
Neene Nanna Jeeva
Copa Nungo Aliya
Ninna Paapa Toliyaa

Nin Ilde Naan Irthina
Aliya Aliya
Ninn Andre Naan Bidtina

Bevu Bella Songs Lyrics

  1. Januma Needuthale Namma Thayi song lyrics
  2. Devarigondu Kagada Baredu Song Lyrics

Song Details

Devarigondu Kagada Baredu Song Lyrics in Kannada – ದೇವರಿಗೊಂದು ಕಾಗದ

Devarigondu Kagada Baredu Song Lyrics In Kannada are penned by Chandrika Gururaj. The song is sung by Rajesh Krishnan. Devarigondu Kagada Baredu Song Lyrics In Kannada are from the movie Bevu Bella starring Jaggesh, Ragini, Lokesh, Ajay Kumar, S. Narayan, Shobharaj & Others. Bevu Bella released in 1993 and the movie is directed by S. Narayan. and produced by J. Girija. The music for the movie is composed by Hamsalekha. Devarigondu Kagada Baredu Lyrics in Kannada and English is given below.

ದೇವರಿಗೊಂದು ಕಾಗದ ಬರೆದು ಹಾಡಿನ ಸಾಹಿತ್ಯ ಬರೆದವರು ಚಂದ್ರಿಕಾ ಗುರುರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ರಾಜೇಶ್ ಕೃಷ್ಣನ್ ರವರು. ಈ ಹಾಡು ೧೯೯೩ ಬಿಡುಗಡೆಯಾದ ಜಗ್ಗೇಶ್, ರಾಗಿನಿ, ಲೋಕೇಶ್, ಅಜಯ್ ಕುಮಾರ್, ಎಸ್. ನಾರಾಯಣ್, & ಶೋಭಾರಾಜ್ ಅವರು ನಟಿಸಿದ ಬೇವು ಬೆಲ್ಲ  ಚಿತ್ರದ ಹಾಡಾಗಿದೆ. ದೇವರಿಗೊಂದು ಕಾಗದ ಬರೆದು ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಬೇವು ಬೆಲ್ಲ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ಜೆ. ಗಿರಿಜಾ.

  • ಹಾಡು: ದೇವರಿಗೊಂದು ಕಾಗದ ಬರೆದು
  • ಚಿತ್ರ: ಬೇವು ಬೆಲ್ಲ (೧೯೯೩)
  • ನಿರ್ದೇಶಕ: ಎಸ್. ನಾರಾಯಣ್
  • ನಿರ್ಮಾಪಕ: ಜೆ. ಗಿರಿಜಾ
  • ಸಂಗೀತ: ಹಂಸಲೇಖ

Devarigondu Kagada Baredu Song Lyrics In Kannada

ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು

ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಸಿಗಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು

ದೇವರೇ ನೀನು ಇರುವ ವಿಷಯ
ಭೂಮಿಗೆ ನೀನು ಬರದ ಕಥೆಯ
ಅಮ್ಮನು ನನಗೆ ಹೇಳಿದಳು…
ಆದರೆ ಅರ್ಧ ಉಳಿಸಿದಳು…

ಎಲ್ಲಿದೆಯೋ.. ನಿಮ್ಮೂರು..
ದಾರಿಯ ಹೇಳೋರ್ ಯಾರು
ಎಲ್ಲಿದೆಯೋ.. ನಿನ್ನ ಮನೆ..
ಪತ್ತೆಯ ಮಾಡೋರ್ ಯಾರು

ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಸಿಗಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು

ಅಮ್ಮನಿಗೊಂದು ಸೊಸೆಯ ತಂದು
ಪಾದವ ತೊಳೆದು ಪೂಜಿಸಲೆಂದು
ಒಬ್ಬಳ ನಾನು ಪ್ರೀತಿಸಿದೆ
ಸತ್ಯದ ಕಹಿಯ ಯೋಚಿಸದೆ

ಪ್ರೀತಿಸಿದ.. ಆ ಮಾಯೆ..
ಹೇಳಿಯೇ ಹೋದಳು ಅಂದು
ಪೂಜಿಸುವ ಈ ತಾಯಿ..
ಹೇಳದೆ ಹೋದಳು ಇಂದು

ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಸಿಗಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು

Devarigondu Kagada Baredu Song Lyrics In Kannada lyrics in English

Devarigondu Kaagada Baredu
Bhoomige Kareebeku
Devarigondu Kaagada Baredu
Bhoomige Kareebeku

Devaru Odho Bhasheya Kaliso
Thayiya Padibeku
Devarigondu Kaagada Baredu
Bhoomige Kareebeku

Devare Neenu Iruva Vishaya
Bhoomige Neenu Barada Katheya
Ammanu Nanage Helidalu..
Aadare Ardha Ulisidalu..

Ellideyo.. Nimmoru..
Daariya Helor Yaaru
Ellideyo.. Ninna Mane..
Patteya Mador Yaru

Devarigondu Kaagada Baredu
Bhoomige Kareebeku
Devaru Odo Bhasheya Kaliso
Thayiya Padeebeku
Devarigondu Kaagada Baredu
Bhoomige Kareebeku..

Ammanigondu Soseyanu Thandu
Paadava Tholedu Poojisalendu
Obbala Naanu Preethiside
Sathyada Kahiya Yochisade

Preethisida.. Aa Maaye..
Heliye Hodalu Andu
Poojisuva Ee Thayi..
Helade Hodalu Indu

Devarigondu Kaagada Baredu
Bhoomige Kareebeku
Devaru Odo Bhaasheya Kaliso
Thaayiya Padeebeku
Devarigondu Kaagada Baredu
Bhoomige Kareebeku

Bevu Bella Songs Lyrics

  1. Januma Needuthale Namma Thayi song lyrics
  2. Kaala Kettoithalla Lyrics

Song Details

Naanu Neenu Pailwaan song lyrics – ನಾನು ನೀನು ನೀನು ನಾನು

Naanu Neenu Pailwaan Lyrics are penned by Dr. V Nagendra Prasad. The song is sung by Naresh Iyer And Sruthi Sasidharan. Naanu Neenu Pailwaan lyrics are from the movie Pailwaan starring Sudeep, Suniel Shetty, Aakanksha Singh, Kabir Duhan Singh, Sushant Singh, Avinash, And Sharath Lohitashwa. Pailwaan released in 2019 and the movie is directed by Krishna. and produced by Swapna Krishna. The music for the movie is composed by Arjun Janya. Naanu Neenu Pailwaan lyrics in Kannada and English is given below.

ನಾನು ನೀನು ನೀನು ನಾನು ಹಾಡಿನ ಸಾಹಿತ್ಯ ಬರೆದವರು ಡಾ. ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ನರೇಶ್ ಅಯ್ಯರ್ ಮತ್ತು ಶ್ರುತಿ ಶಶಿಧರನ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಸುದೀಪ, ಸುನಿಲ್ ಶೆಟ್ಟಿ, ಆಕಾಂಗ್ಷ ಸಿಂಗ್, ಕಬೀರ್ ದುಹನ್ ಸಿಂಗ್, ಸುಶಾಂತ್ ಸಿಂಗ್, ಮತ್ತು ಶರತ್ ಲೋಹಿತಾಶ್ವ ಅವರು ನಟಿಸಿದ ಪೈಲವಾನ್ ಚಿತ್ರದ ಹಾಡಾಗಿದೆ. ನಾನು ನೀನು ನೀನು ನಾನು ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಪೈಲವಾನ್ ಚಿತ್ರ ನಿರ್ದೇಶಿಸಿದವರು ಕೃಷ್ಣ ಮತ್ತು ನಿರ್ಮಾಪಕರು ಸ್ವಪ್ನ ಕೃಷ್ಣ.

  • ಹಾಡು: ನಾನು ನೀನು ನೀನು ನಾನು
  • ಚಿತ್ರ: ಪೈಲವಾನ್ (೨೦೧೯)
  • ನಿರ್ದೇಶಕ: ಕೃಷ್ಣ
  • ನಿರ್ಮಾಪಕ: ಸ್ವಪ್ನ ಕೃಷ್ಣ
  • ಸಂಗೀತ: ಅರ್ಜುನ್ ಜನ್ಯ

Naanu Neenu Pailwaan lyrics in Kannada

ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ

ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ

ಜೊತೆಯಲೇ ಇರುವೆನು
ಖುಷಿಯನೆ ತರುವೆನು
ಅರೆ ಈ ಜನ್ಮ ಮರುಜನ್ಮ
ನಾ ನಿನ್ನ ನೆರಳಲ್ಲವೇ

ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ

ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ

ಅಪ್ಪಿಕೊಂಡು ದಿನವು ಪ್ರೇಮಿಸೋಣ
ಪ್ರೀತಿಯಲ್ಲಿ ಸರಸ ಪಾಲಿಸೋಣ
ಕಷ್ಟವನ್ನು ಹೊಡೆದು ಸೋಲಿಸೋಣ
ಎಲ್ಲರಂತೆ ಬದುಕಿ ತೋರಿಸೋಣ

ಋತುಮಾನ ಬಹುಮಾನ
ಹೊಸ ಗೂಡಲ್ಲಿ ಮಾಡೋಣ
ದಾಂಪತ್ಯದ ಔತಣ

ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ

ಬೇರೆ ಏನು ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ

ಕಷ್ಟ ಇಲ್ಲಿ ಹೇಳು ಯಾರಿಗಿಲ್ಲ
ಪ್ರೀತಿಸೋರಿಗೇನು ಕಮ್ಮಿ ಇಲ್ಲ

ಬಾಳುತೀವಿ ನಾವು ಸೋಲೇ ಇಲ್ಲ
ಹೊಟ್ಟೆ ಕಿಚ್ಚು ಈಗ ಲೋಕಕೆಲ್ಲಾ

ಅನುಗಾನ ಅನುರಾಗ
ಪ್ರತಿ ಮುಂಜಾನೆ ಮುಸ್ಸಂಜೆ
ಮಳೆಗಾಲ ಶುರುವಾಗಲಿ

ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ (ಈ ಹೃದಯ)

ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ (ಈ ಸಮಯ)

ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ

Naanu Neenu Pailwaan lyrics in English

Naanu Neenu Neenu Naanu
Onde Innu Annodannu
Oppikontu E Hrudaya

Bere Yenu, Beda Innu
Preeti Yenu Annodannu
Helikotte E Samaya

Joteyale Eruvenu Khushiyane Taruvenu
Arey E Janma Marujanma
Naa Ninna Nerallave

Naanu Neenu Neenu Naanu
Onde Innu Annodannu
Oppikontu E Hrudaya

Bere Yenu, Beda Innu
Preeti Yenu Annodannu
Helikotte E Samaya

Appikondu Dinavu Premisona
Preetiyalli Sarasa Paalisona
Kashtavannu Hodedu Solisona
Yellarante Baduki Torisona

Ratumaana, Bahumaana
Hosa Gudalli Maadona
Daampatyada Autana

Nanu Neenu Neenu Nanu
Onde Innu Annodannu
Oppikontu E Hrudaya

Bere Yenu, Beda Innu
Preeti Yenu Annodannu
Helikotte E Samaya

Kashta Illi Helu Yarigilla
Pritisorigenu Kammi Illa

Balutivi Naavu Sole Illa
Hotte Kichchu Ega Lokakella

Anugana, Anuraga
Prati Munjane Mussanje
Malegala Shuruvagali

Nanu Neenu Neenu Nanu
Onde Innu Annodannu
Oppikontu E Hrudaya (E Hrudaya)

Bere Yenu, Beda Innu
Preeti Yenu Annodannu
Helikotte E Samaya (E Samaya)

More From Pailwaan Songs Lyrics

  1. Nanna Dorassani Song Lyrics
  2. Kannmaniye Lyrics
  3. Banda Nodu Pailwaan Lyrics
  4. Dhruvataare Lyrics in Kannada
  5. Naanu Neenu Pailwaan song lyrics
  6. Pailwaan Kannada Movie Songs Lyrics

Listen to the Album on

Song Details

Dhruvataare Song lyrics in Kannada and English – ಧ್ರುವತಾರೆ – Pailwaan

Dhruvataare song Lyrics are penned by Dr. V Nagendra Prasad. The song is sung by Armaan Malik. Dhruvataare lyrics are from the movie Pailwaan starring Sudeep, Suniel Shetty, Aakanksha Singh, Kabir Duhan Singh, Sushant Singh, Avinash, And Sharath Lohitashwa. Pailwaan released in 2019 and the movie is directed by Krishna. and produced by Swapna Krishna. The music for the movie is composed by Arjun Janya. Dhruvataare lyrics in Kannada and English is given below.

ಧ್ರುವತಾರೆ ಹಾಡಿನ ಸಾಹಿತ್ಯ ಬರೆದವರು ಡಾ. ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಸುದೀಪ, ಸುನಿಲ್ ಶೆಟ್ಟಿ, ಆಕಾಂಗ್ಷ ಸಿಂಗ್, ಕಬೀರ್ ದುಹನ್ ಸಿಂಗ್, ಸುಶಾಂತ್ ಸಿಂಗ್, ಮತ್ತು ಶರತ್ ಲೋಹಿತಾಶ್ವ ಅವರು ನಟಿಸಿದ ಪೈಲವಾನ್ ಚಿತ್ರದ ಹಾಡಾಗಿದೆ. ಧ್ರುವತಾರೆ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಪೈಲವಾನ್ ಚಿತ್ರ ನಿರ್ದೇಶಿಸಿದವರು ಕೃಷ್ಣ ಮತ್ತು ನಿರ್ಮಾಪಕರು ಸ್ವಪ್ನ ಕೃಷ್ಣ.

  • ಹಾಡು: ಧ್ರುವತಾರೆ
  • ಚಿತ್ರ: ಪೈಲವಾನ್ (೨೦೧೯)
  • ನಿರ್ದೇಶಕ: ಕೃಷ್ಣ
  • ನಿರ್ಮಾಪಕ: ಸ್ವಪ್ನ ಕೃಷ್ಣ
  • ಸಂಗೀತ: ಅರ್ಜುನ್ ಜನ್ಯ

Dhruvataare song lyrics in Kannada

ಧೃವತಾರೆ ಧೃವತಾರೆ
ಸಾವಿರಾರು ಧೃವತಾರೆ
ಭೂಮಿ ಮೇಲು ಇರುತಾರೆ
ಮಿಂಚಲು ಆಗದೆ ನೊಂದಿರೋ

ಧೃವತಾರೆ (ಧೃವತಾರೆ) ಧೃವತಾರೆ (ಧೃವತಾರೆ)
ಕಾಲದ ಚಕ್ರದ ಅಡಿಯಲ್ಲಿ
ಸಿಗುತಾರೆ (ಸಿಗುತಾರೆ) ಸಿಗುತಾರೆ (ಸಿಗುತಾರೆ)
ಯಾತಕೋ ಕಾಣೆ ಈ ಉಡುಗೊರೆ

ಕಣ್ಣು ಚುಚ್ಚಿ ಕಣ್ಣೆದುರು
ಕನ್ನಡಿ ಹಿಡಿಯೋ ವ್ಯಂಗ್ಯಾನ
ಏನು ಹೇಳಲಿ ಹೇಗೆ ತಾಳಲಿ

ಬೆಟ್ಟ ಹತ್ತೋ ಆಸೆನ
ಕೊಟ್ಟು ಮುರಿದ ಪಾದಾನ
ಅವನ ಜೂಜಲಿ ನಾವೆಲ್ಲಾ ಬಲಿ

ಪ್ರತಿ ಸ್ವಾತಿ ಮಳೆ ಹನಿಯು ಮುತ್ತು ಆಗಬೇಕು
ಮನುಜತ್ವ ಮೆರೆಯುವ ಕಾಲ ಬರಲೇಬೇಕು
ಸಮಪಾಲಿನ ಜೀವನ ಬೇಕು ಈ ದಿನ

ಧೃವತಾರೆ ಧೃವತಾರೆ
ಕಾಲದ ಚಕ್ರದ ಅಡಿಯಲ್ಲಿ
ಸಿಗುತಾರೆ ಸಿಗುತಾರೆ
ಯಾತಕೋ ಕಾಣೆ ಈ ಉಡುಗೊರೆ

ಚಂದ್ರ ಬೀದಿ ಹುಡುಗಾನೆ
ಸತ್ತು ಮತ್ತೆ ಹುಟ್ತಾನೆ
ಕೋಟಿ ತಾರೆಗಳು ಮೌನ ಪ್ರೇಕ್ಷಕ

ಬೆಳೆಯೋ ಪೈರು ಮೊಳಕೆಲಿ
ಚಿವುಟ್ಟೋರಿಲ್ಲಿ ಮಾಮೂಲಿ
ಬ್ರಹ್ಮ ಗೀಚಿದ, ಇಂತ ಜಾತಕ

ಇಡಿ ಭೂಮಿ ಎತ್ತುವ ಶಕ್ತಿ ಇರುವ ಧೀರ
ಹಸಿವಿಂದ ಸತ್ತರೆ ಕನಸು ಹೆಣದ ಭಾರ
ಇದು ಶಾಪವೋ? ಲೂಪವೋ? ಯಾರ ಪಾಪವೋ

ಧೃವತಾರೆ (ಧೃವತಾರೆ) ಧೃವತಾರೆ (ಧೃವತಾರೆ)
ಕಾಲದ ಚಕ್ರದ ಅಡಿಯಲ್ಲಿ
ಸಿಗುತಾರೆ (ಸಿಗುತಾರೆ) ಸಿಗುತಾರೆ (ಸಿಗುತಾರೆ)
ಯಾತಕೋ ಕಾಣೆ ಈ ಉಡುಗೊರೆ

Dhruvataare lyrics in English

Dhruvataare Dhruvataare
Saaviraaru Dhruvataare
Bhoomi Melu Irutaare
Minchalu Aagadhe Nondiro

Dhruvataare (Dhruvataare) Dhruvataare (Dhruvataare)
Kaalada Chakrada Adiyali
Sigutaare (Sigutaare) Sigutaare (Sigutaare)
Yatako Kaane Ee Udugore

Kannu Chuchi Kanneduru
Kannadi Hidiyo Vyangyana
Yenu Helali Hege Taalali

Betta Hatto Aasena
Kottu Murida Padaana
Avana Joojali Naavella Bali

Prati Swati Male Haniya Muttu Aagabeku
Manujatva Mereyuva Kaala Baralebeku
Samapaalina Jeevana Beku E Dina

Dhruvataare Dhruvataare
Kaalada Chakrada Adiyali
Sigutaare Sigutaare Sigutaare
Yatako Kaane E Udugore

Chandra Beedi Hudugaane
Sattu Matte Huttuthaane
Koti Thaaregalu Mouna Prekshaka

Beleyo Pairu Molakeli
Chivutorilli Maamuli
Brahma Gechida Intha Jaataka

Idi Bhoomi Yettuva Shakti Iruva Dheera
Hasivinda Sattare Kanasu Henada Bhaara
Idu Shaapavo? Lopavo? Yara Paapavo?

Dhruvataare (Dhruvataare) Dhruvataare (Dhruvataare)
Kaalada Chakrada Adiyali
Sigutaare (Sigutaare) Sigutaare (Sigutaare)
Yatako Kaane Ee Udugore

More From Pailwaan Songs Lyrics

  1. Nanna Dorassani Song Lyrics
  2. Kannmaniye Lyrics
  3. Banda Nodu Pailwaan Lyrics
  4. Dhruvataare Lyrics in Kannada
  5. Naanu Neenu Pailwaan song lyrics
  6. Pailwaan Kannada Movie Songs Lyrics

Listen to the Album on

Song Details

Naada Lola Sri Krishna Lyrics – ನಾದ ಲೋಲ ಶ್ರೀ ಕೃಷ್ಣ – Krishna Rukmini

Naada Lola Sri Krishna Lyrics are penned by Shyamsundar Kulakarni. The song is sung by Vani Jayaram. Naada Lola Sri Krishna lyrics are from the movie Krishna Rukmini starring Vishnuvardhan, Ramya Krishna, Hema Choudhary, Devaraj, and Mukhyamantri Chandru. Krishna Rukmini released in 1988 and the movie is directed by H. R. Bhargava. and produced by Suvarna Channanna. The music for the movie is composed by K. V. Mahadevan. Naada Lola Sri Krishna lyrics in Kannada and English is given below.

ನಾದ ಲೋಲ ಶ್ರೀ ಕೃಷ್ಣ ಹಾಡಿನ ಸಾಹಿತ್ಯ ಬರೆದವರು ಶ್ಯಾಮಸುಂದರ್ ಕುಲಕರ್ಣಿ ರವರು ಹಾಗು ಈ ಹಾಡನ್ನು ಹಾಡಿದವರು ವಾಣಿ ಜಯರಾಮ್ ರವರು. ಈ ಹಾಡು ೧೯೮೮ ಬಿಡುಗಡೆಯಾದ ವಿಷ್ಣುವರ್ಧನ್, ರಮ್ಯಾ ಕೃಷ್ಣ, ಹೇಮಾ ಚೌದರಿ, ದೇವರಾಜ್ & ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ ಕೃಷ್ಣ ರುಕ್ಮಿಣಿ ಚಿತ್ರದ ಹಾಡಾಗಿದೆ. ನಾದ ಲೋಲ ಶ್ರೀ ಕೃಷ್ಣ ಹಾಡಿಗೆ ಸಂಗೀತ ಕೊಟ್ಟವರು ಕೆ. ವಿ. ಮಹಾದೇವನ್ ರವರು. ಕೃಷ್ಣ ರುಕ್ಮಿಣಿ ಚಿತ್ರ ನಿರ್ದೇಶಿಸಿದವರು ಎಚ್. ಆರ್. ಭಾರ್ಗವ ಮತ್ತು ನಿರ್ಮಾಪಕರು ಸುವರ್ಣ ಚನ್ನಣ್ಣ.

  • ಹಾಡು: ನಾದ ಲೋಲ ಶ್ರೀ ಕೃಷ್ಣ
  • ಚಿತ್ರ: ಕೃಷ್ಣ ರುಕ್ಮಿಣಿ (೧೯೮೮)
  • ನಿರ್ದೇಶಕ: ಎಚ್. ಆರ್. ಭಾರ್ಗವ
  • ನಿರ್ಮಾಪಕ: ಸುವರ್ಣ ಚನ್ನಣ್ಣ
  • ಸಂಗೀತ: ಕೆ. ವಿ. ಮಹಾದೇವನ್

Naada Lola Sri Krishna lyrics in Kannada

ನಾದ ಲೋಲ ಶ್ರೀ ಕೃಷ್ಣ

ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ಕುಣಿವುದು ಮೈ ಮನ ಅನುದಿನ ಅನುಕ್ಷಣ
ನಾದ ಲೋಲ ಶ್ರೀ ಕೃಷ್ಣ

ನುಡಿಸುವೆ ನೀನು ಕುಣಿಯುವೆ ನಾನು
ಯುಗ ಯುಗ ಕಳೆದರೂ ದಣಿಯೆವು ನಾವು
ಹಿರಿಯರ ಪಂದ್ಯ ದಿ ಗೆಲ್ಲುತ ನಾವು
ಮರೆಯುವ ನಮ್ಮೀ ವಿರಹದ ನೋವು
ಬೆರೆತಿಹ ಮನಗಳ ಎಂದಿಗೂ ಯಾರು
ಏನೇ ಆದರೂ ಅಗಲಿಸಲಾರರು

ಪ್ರೇಮದ ಭಾವವೇ ಸುಂದರ
ಪ್ರೇಮವೇ ಪೂಜಾ ಮಂದಿರ
ಪ್ರೇಮವೇ ಮಧುರ ಪ್ರೇಮವೂ ಅಮರ ಪ್ರೇಮವೇ ಈಶ್ವರ
ಪ್ರೇಮವೇ ಇಲ್ಲದೆ ಎಲ್ಲವೂ ನಶ್ವರ

ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ಕುಣಿವುದು ಮೈ ಮನ ಅನುದಿನ ಅನುಕ್ಷಣ
ನಾದ ಲೋಲ ಶ್ರೀ ಕೃಷ್ಣ

ಕೃಷ್ಣನೇ ನಿನ್ನ ಕೊಳಲಿನ ಗಾನ
ಯಾರು ಹೆಣೆಯದ ಪ್ರಣಯದ ಕವನ
ನಮ್ಮದು ಎಂದಿಗೂ ನಿಲ್ಲದ ಪಯಣ
ಸೇರಲೇಬೇಕು ಮಿಲನದ ತಾಣ
ನುಡಿಸುತ ಕೊಳಲು ಹಗಲು ಇರುಳು
ಎನ್ನುತ ಶ್ರುತಿಗೆ ಆದೆಯ ಕೊರಳು

ಪ್ರೀತಿಗೆ ಇಲ್ಲವೋ ಸೋಲು
ಪ್ರೀತಿಗೆ ಇಲ್ಲವೋ ಬೀಳು
ಕುಣಿಯುವ ಕಾಲು
ಆಗಿದೆ ನವಿಲು ಚಿಗುರಿದೆ ಆಸೆಗಳು
ಹಿಗ್ಗಿನ ಗರಿಮೆ ಒಲವಿನ ಅಲೆಗಳು
ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ನಿನ್ನಯ ಮುರಳಿ ನಾದಕೆ
ನಿನ್ನಯ ಮುರಳಿ ನಾದಕೆ
ನಿನ್ನಯ ಮುರಳಿ ನಾದಕೆ

ತಜ್ಜಂ ತಕ ಜಮ್
ತಕ ಜಣು ತಕ ಜಮ್
ತಕ ದಿಮಿ ತಕ ಜಣು ತಾ

ತ ತಕ ಜಮ್ ತಕ
ತ ತಕ ಜಮ್ ತಕ
ತರ್ಗಿದಾಗದೋಂ ತರ್ಗಿದಾಗದೋಂ
ತರಿಗಿಡ್ತಕ ತ ತ ಜಮ್

ತಕ ದಿಮಿ ತಕ ಜಣು
ತಕ ದಿಮಿ ತಕ ಜಣು
ತಂ ತಕ ಜಮ್ ತಕ ಜಮ್

ತರ್ಗಿದಾಗದೋಂ ತರ್ಗಿದಾಗದೋಂ
ತರ್ಗಿದಾಗದೋಂ ತರ್ಗಿದಾಗದೋಂ
ತಾಜಂ ತಜ್ಜಂ ತಜ್ಜಂ

ತತ್ ಓಂ ತಕ ತೋಂ ತರ್ಗಿದಾಗದೋಂ
ತತ್ ಓಂ ತಕ ತೋಂ ತರ್ಗಿದಾಗದೋಂ
ತಂ ತಕ ದಿಂ ತಕ ತೋಮ ತಕ ನಂ ತಕ ತಕ ಜಮ್ ತಕ ಜಮ್
ತಂ ತಕ ದಿಂ ತಕ ತೋಮ ತಕ ನಂ ತಕ ತಕ ಜಮ್ ತಕ ಜಮ್
ತಕ ದಿಮಿ ತಕ ಜಣು ತಕ ದಿಮಿ ತಕ ಜಣು
ತಕ ದಿಮಿ ತಕ ಜಣು ತಕ ದಿಮಿ ತಕ ಜಣು
ತರ್ಗಿದಾಗದೋಂ ತರ್ಗಿದಾಗದೋಂ
ತರ್ಗಿದಾಗದೋಂ ತರ್ಗಿದಾಗದೋಂ ತಾ

ನಾದ ಲೋಲ ಶ್ರೀ ಕೃಷ್ಣ

Naada Lola Sri Krishna lyrics in English

Naada Lola Sri Krishna

Naada Lola Sri Krishna
Ninnaya Murali Naadake
Kunivudu Mai Mana Anudina Anukshana
Naada Lola Sri Krishna

Nudisuve Neenu Kuniyuve Naanu
Yuga Yuga Kaledaru Daniyevu Naavu
Hiryara Pandyadi Gelluta Naavu
Mareyuva Nammee Virahada Novu
Beretiha Managala Yendigu Yaaru
Yene Aadaru Agalisalaararu

Premada Bhavave Sundara
Premave Pooja Mandira
Premave Madhura Premavu Amara Premave Eeshvara
Premave Illade Ellavu Nashvara

Naada Lola Sri Krishna
Ninnaya Murali Naadake
Kunivudu Mai Mana Anudina Anukshana
Naada Lola Sri Krishna

Krishnane Ninna Kolalina Gaana
Yaru Heneyada Pranayada Kavana
Nammadu Yendigu Nillada Payana
Seralebeku Milanada Taana
Nudisuta Kolalu Hagalu Erulu
Yennada Shruthige Aadeya Koralu

Preethige Illavo Solu
Preethige Illavo Beelu
Kuniyuva Kaalu Aagide Navilu Chiguride Aasegalu
Higgina Garime Olavina Alegalu

Naada Lola Sri Krishna
Ninnaya Murali Naadake
Naada Lola Sri Krishna
Ninnaya Murali Naadake
Ninnaya Murali Naadake
Ninnaya Murali Naadake
Ninnaya Murali Naadake

Tajjam Taka Jam
Taka Janu Taka Jam
Taka Dimi Taka Janu Taa

Ta Taka Jam Taka
Ta Taka Jam Taka
Targidagadom Targidagadom
Tarigidtaka Ta Ta Jam

Taka Dimi Taka Janu
Taka Dimi Taka Janu
Tam Taka Jam Taka Jam
Targidagadom Targidagadom
Targidagadom Targidagadom
Taajam Tajjam Tajjam

Tat Om Taka Tom Targidagadom
Tat Om Taka Tom Targidagadom
Tam Taka Dim Taka Toma Taka Nam Taka Taka Jam Taka Jam
Tam Taka Dim Taka Toma Taka Nam Taka Taka Jam Taka Jam
Taka Dimi Taka Janu Taka Dimi Taka Janu
Taka Dimi Taka Janu Taka Dimi Taka Janu
Targidagadom Targidagadom
Targidagadom Targidagadom Taa

Naada Lola Sri Krishna

More From Krishna Rukmini Songs Lyrics

  1. Karnatakada Itihasadali song lyrics
  2. Naa Kande Ninna Madhura Lyrics
  3. Naadave Nanninda Dooradeya Lyrics
  4. Cheluvina Chilume Lyrics
  5. Aigiri Nandini Kannada Lyrics

More Bhaktigeete song Lyrics

  1. Aigiri Nandini Lyrics in Kannada
  2. He Sharade Dayapalisu Lyrics
  3. Nodu Nodu Kannara Lyrics
  4. Sharanayya Sharanu Benaka Lyrics
  5. Gururaja Siddharoodha Mangalaarati Lyrics
  6. Shivane Harane Kannappa Kottanu Lyrics
  7. Sojugada Sooju Mallige Lyrics

Song Details

Namo Namo Lyrics in Kannada – ನಮೋ ನಮೋ ಶಂಕರ (ಕೇದಾರನಾಥ್) – Kedarnath

0

Namo Namo Lyrics are penned by Amitabh Bhattacharya. The song is sung by Amit Trivedi. Namo Namo lyrics are from the movie Kedarnath starring Sushant Singh Rajput & Sara Ali Khan. Kedarnath released in 2018 and the movie is directed by Abhishek Kapoor. and produced by Ronnie Screwvala, Pragya Kapoor & Abhishek Kapoor. The music for the movie is composed by Amit Trivedi. Namo Namo lyrics in Kannada and English is given below.

ನಮೋ ನಮೋ ಹಾಡಿನ ಸಾಹಿತ್ಯ ಬರೆದವರು ಅಮಿತಾಬ್ ಭಟ್ಟಾಚಾರ್ಯ ರವರು ಹಾಗು ಈ ಹಾಡನ್ನು ಹಾಡಿದವರು ಅಮಿತ್ ತ್ರಿವೇದಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಸುಶಾಂತ್ ಸಿಂಗ್ ರಜಪೂತ & ಸಾರಾ ಅಲಿ ಖಾನ್ ಅವರು ನಟಿಸಿದ ಕೇದಾರನಾಥ್  ಚಿತ್ರದ ಹಾಡಾಗಿದೆ. ನಮೋ ನಮೋ ಹಾಡಿಗೆ ಸಂಗೀತ ಕೊಟ್ಟವರು ಅಮಿತ್ ತ್ರಿವೇದಿ ರವರು. ಕೇದಾರನಾಥ್ ಚಿತ್ರ ನಿರ್ದೇಶಿಸಿದವರು ಅಭಿಷೇಕ್ ಕಪೂರ್ ಮತ್ತು ನಿರ್ಮಾಪಕರು ರೋನಿ, ಪ್ರಗ್ಯಾ ಕಪೂರ್ & ಅಭಿಷೇಕ್ ಕಪೂರ್.

  • ಹಾಡು: ನಮೋ ನಮೋ
  • ಚಿತ್ರ: ಕೇದಾರನಾಥ್ (೨೦೧೮)
  • ನಿರ್ದೇಶಕ: ಅಭಿಷೇಕ್ ಕಪೂರ್
  • ನಿರ್ಮಾಪಕ: ರೋನಿ, ಪ್ರಗ್ಯಾ ಕಪೂರ್ & ಅಭಿಷೇಕ್ ಕಪೂರ್
  • ಸಂಗೀತ: ಅಮಿತ್ ತ್ರಿವೇದಿ

Namo Namo lyrics in Kannada

ಜೈ ಹೊ ಜೈ ಹೊ ಶಂಕರ
(ಭೋಲೆನಾಥ್ ಶಂಕರ)
ಆದಿ ದೇವ ಶಂಕರ
(ಹೇ ಶಿವಾಯ ಶಂಕರ)
ತೆರೆ ಜಾಪ್ ಕೆ ಬಿನ
(ಭೋಲೆನಾಥ್ ಶಂಕರ)
ಚಲೇ ಏ ಸಾಂಸ್ ಕಿಸ್ ತರಾ
(ಹೇ ಶಿವಾಯ ಶಂಕರ)

ಮೇರಾ ಕರ್ಮ ತು ಹಿ ಜಾಣೆ
ಕ್ಯಾ ಬುರಾ ಹೇ ಕ್ಯಾ ಭಲಾ…
ತೆರೆ ರಾಸತೇ ಫೆ ಮೈ ತೊ
ಆಂಖ್ ಮೂನ್ದ್ ಕೇ ಚಲಾ…

ತೆರೆ ನಾಮ್ ಕಿ ಜೋತ್ ನೇ
ಸಾರಾ ಹರ್ ಲಿಯ ತಮಸ್ ಮೆರ

ನಮೋ ನಮೋ ಜಿ ಶಂಕರ
ಭೋಲೆನಾಥ್ ಶಂಕರ
ಹೇ ತ್ರಿಲೋಕನಾಥ್ ಶಂಬು
ಹೇ ಶಿವಾಯ ಶಂಕರ

ನಮೋ ನಮೋ ಜಿ ಶಂಕರ
ಭೋಲೆನಾಥ್ ಶಂಕರ
ರುದ್ರದೇವ ಹೇ ಮಹೇಶ್ವರ

ಸೃಷ್ಟಿ ಕೆ ಜನಮ್ ಸೆ ಭೀ ಓ…
ಪೆಹಲೆ ತೇರ ವಾಸ್ ಥಾ ಓ…
ಯೇ ಜಗ ರಹೇ ಯಾ ನಾ ರಹೇ ಓ…
ರಹೇಗಿ ತೇರಿ ಆಸಥಾ ಓ…

ಕ್ಯಾ ಸಮಯ್… ಕ್ಯಾ ಪ್ರಲಯ್…
ದೋನೋ ಮೇ ತೇರಿ ಮಹಾನತಾ
ಮಹಾನತಾ… ಮಹಾನತಾ…

ಸೀಪಿಯೋ ಕಿ ಒಂಟ್ ಮೇ
(ಭೋಲೆನಾಥ್ ಶಂಕರ)
ಮೋತಿಯಾ ಹೊ ಜಿಸ್ ತರಾ
(ಹೇ ಶಿವಾಯ ಶಂಕರ)
ಮೇರೇ ಮನ ಮೇ ಶಂಕರ
(ಭೋಲೆನಾಥ್ ಶಂಕರ)
ತು ಬಸಾ ಹೇ ಉಸ್ ತರಾ
(ಹೇ ಶಿವಾಯ ಶಂಕರ)

ಮುಝೆ ಭರಮ್ ಥಾ ಜೋ ಹೇ ಮೇರಾ
ಥಾ ಕಭಿ ನಹಿ ಮೇರಾ

ಅರ್ಥ್ ಕ್ಯಾ ನಿರರ್ಥ್ ಕ್ಯಾ
ಜೋ ಭಿ ಹೇ ಸಭಿ ತೆರ

ತೇರೇ ಸಾಮನೇ ಹೇ ಝುಕಾ
ಮೇರೇ ಸರ್ ಫೆ ಹಾತ್ ರಾಖ್ ತೇರ

ನಮೋ ನಮೋ ಜಿ ಶಂಕರ
ಭೋಲೆನಾಥ್ ಶಂಕರ
ಹೇ ತ್ರಿಲೋಕನಾಥ್ ಶಂಬು
ಹೇ ಶಿವಾಯ ಶಂಕರ

ನಮೋ ನಮೋ ಜಿ ಶಂಕರ
ಭೋಲೆನಾಥ್ ಶಂಕರ
ರುದ್ರದೇವ ಹೇ ಮಹೇಶ್ವರ

ಚಂದ್ರಮಾ ಲಲಾಟ ಪೇ ಓ…
ಭಸ್ಮ ಹೇ ಭುಜಾವ್ ಮೇ ಓ…
ವಸ್ತ್ರ ಬಾಗ್ ಛಾಲ್ ಮೇ ಓ…
ಹೇ ಖಡಾ ಪಾವ್ ಮೇ ಓ…

ಪ್ಯಾಸ್ ಕ್ಯಾ ಹೊ ತುಝೇ
ಗಂಗಾ ಹೇ ತೇರಿ ಜಟಾವೋ ಮೇ
ಜಟಾವೋ ಮೇ… ಜಟಾವೋ ಮೇ…

ದೂಸರೊನ್ ಕೆ ವಾಸ್ತೆ
(ಭೋಲೆನಾಥ್ ಶಂಕರ)
ತು ಸದೈವ ಹೇ ಜಿಯಾ
(ಹೇ ಶಿವಾಯ ಶಂಕರ)
ಮಾಂಗ ಕುಚ್ ಕಭಿ ನಹಿ
(ಭೋಲೆನಾಥ್ ಶಂಕರ)
ತೂನೇ ಸಿರ್ಫ್ ಹೇ ದಿಯಾ
(ಹೇ ಶಿವಾಯ ಶಂಕರ)

ಸಮುದ್ರ ಮಂಥನ್ ಕಾ
ಥಾ ಸಮಯ್ ಜೋ ಆ ಪಡಾ
ದ್ವನ್ಡ್ ದೋನೋ ಲೋಕ್ ಮೇ
ವಿಶ್-ಅಮ್ರಿತ್ ಪೆ ಥಾ ಛಿಡಾ

ಅಮ್ರಿತ್ ಸಭಿ ಮೇ ಬಾಟ್ ಕೆ
ಪ್ಯಾಲ ವಿಶ್ ಕಾ ತೂನೇ ಖುದ್ ಪಿಯ

ನಮೋ ನಮೋ ಜಿ ಶಂಕರ
ಭೋಲೆನಾಥ್ ಶಂಕರ
ಹೇ ತ್ರಿಲೋಕನಾಥ್ ಶಂಬು
ಹೇ ಶಿವಾಯ ಶಂಕರ

ನಮೋ ನಮೋ ಜಿ ಶಂಕರ
ಭೋಲೆನಾಥ್ ಶಂಕರ
ರುದ್ರದೇವ ಹೇ ಮಹೇಶ್ವರ

ನಮೋ ನಮೋ ಜಿ ಶಂಕರ
ಭೋಲೆನಾಥ್ ಶಂಕರ
ಹೇ ತ್ರಿಲೋಕನಾಥ್ ಶಂಬು
ಹೇ ಶಿವಾಯ ಶಂಕರ

ನಮೋ ನಮೋ ಜಿ ಶಂಕರ
ಭೋಲೆನಾಥ್ ಶಂಕರ
ರುದ್ರದೇವ ಹೇ ಮಹೇಶ್ವರ…
ರುದ್ರದೇವ ಹೇ ಮಹೇಶ್ವರ…
ರುದ್ರದೇವ ಹೇ ಮಹೇಶ್ವರ…

Namo Namo lyrics in English

Jai Ho Jai Ho Shankara
(Bholenath Shankara)
Aadi Dev Shankara
(Hey Shivay Shankara)
Tere Jaap Ke Bina
(Bholenath Shankara)
Chale Ye Saans Kis Tarah
(Hey Shivay Shankara)

Mera Karm Tu Hi Jaane
Kya Bura Hai Kya Bhalaa…
Tere Raaste Pe Main Toh
Aankh Moond Ke Chalaa…

Tere Naam Ki Jot Ne
Saara Har Liya Tamas Mera

Namoo Namoji Shankara
Bholenath Shankara
Hey Triloknath Shambhu
Hey Shivay Shankara

Namoo Namoji Shankara
Bholenath Shankara
Rudradev Heyy Maheshvarah

Srishti Ke Janam Se Bhi O…
Pehle Tera Vaas Tha O…
Ye Jag Rahe Ya Naa Rahe O…
Rahegi Teri Aastha O…

Kya Samay… Kya Pralay
Dono Mein Teri Mahaanta
Mahaanta… Mahaanta…

Seepiyon Ki Ontt Main
(Bholenath Shankara)
Motiyaan Ho Jis Tarah
(Hey Shivay Shankara)
Mere Mann Mein Shankara
(Bholenath Shankara)
Tu Basa Hai Uss Tarah
(Hey Shivay Shankara)

Mujhe Bharam Tha Jo Hai Mera
Tha Nahin Kabhi Mera…

Arth Kya Nirarth Kya
Jo Bhi Hai Sabhi Tera…

Tere Saamne Hai Jhuka
Mere Sar Pe Haath Rakh Tera

Namo Namoji Shankara
Bholenath Shankara
Hey Triloknath Shambhu
Hey Shivay Shankara

Namo Namoji Shankara
Bholenath Shankara
Rudradev Heyy Maheshvara

Chandrama Lalaat Pe O…
Bhasm Hai Bhujaaon Mein O…
Vastra Baagh Chhaal Ka O…
Hai Khadau Paanv Mein O…

Pyaas Kya Ho Tujhe
Ganga Hai Teri Jataaon Mein
Jataaon Mein… Jataaon Mein…

Doosron Ke Waaste
(Bholenath Shankara)
Tu Sadaiv Hai Jiya
(Hey Shivay Shankara)
Maanga Kuch Kabhi Nahi
(Bholenath Shankara)
Tune Sirf Hai Diya
(Hey Shivay Shankara)

Samudra Manthan Ka
Tha Samay Jo Aa Pada
Dwand Dono Lok Me
Vish-amrit Pe Tha Chhida

Amrit Sabhi Main Baant Ke
Pyala Vish Ka Tune Khud Piya

Namo Namoji Shankara
Bholenath Shankara
Hey Triloknath Shambhu
Hey Shivay Shankara

Namo Namoji Shankara
Bholenath Shankara
Rudradev Hey Maheshvara…

Namo Namoji Shankara
Bholenath Shankara
Hey Triloknath Shambhu
Hey Shivay Shankara

Namo Namoji Shankara
Bholenath Shankara
Rudradev Hey Maheshvara…
Rudradev Hey Maheshvara…
Rudradev Hey Maheshvara…

—> Check This: Aigiri Nandini Kannada Lyrics <—

Song Details

  • Movie: Kedarnath
  • Starring: Sushant Singh Rajput & Sara Ali Khan
  • Song Name: Namo Namo
  • Singer: Amit Trivedi
  • Lyricist: Amitabh Bhattacharya
  • Music: Amit Trivedi
  • Year: 2018
  • Watch the video: here
  • Producer: Ronnie Screwvala, Pragya Kapoor & Abhishek Kapoor
  • Director: Abhishek Kapoor

Krishna Rukmini Songs Lyrics in Kannada and English – ಕೃಷ್ಣ ರುಕ್ಮಿಣಿ

Krishna Rukmini song lyrics in Kannada and English are given below. Krishna Rukmini (1988), the movie is directed by H. R. Bhargava and produced by Suvarna Channanna. The movie Stars Vishnuvardhan, Ramya Krishna, Hema Choudhary, Devaraj & Mukhyamantri Chandru. Krishna Rukmini was released on 1988. Music is given by K. V. Mahadevan. Krishna Rukmini has Karnatakada Itihasadali, Naa Kande Ninna Madhura, Naadave Nanninda Dooradeya, Cheluvina Chilume & Balukaado Bangaari songs.

Krishna Rukmini Songs Lyrics

Karnatakada Itihasadali song lyrics in Kannada – ಕರ್ನಾಟಕದ ಇತಿಹಾಸದಲಿ

Naa Kande Ninna Madhura Lyrics – ನಾ ಕಂಡೆ ನಿನ್ನ ಮಧುರ ಸಾಹಿತ್ಯ

Naadave Nanninda Dooradeya Lyrics – ನಾದವೇ ನನ್ನಿಂದ – Krishna Rukmini

Cheluvina Chilume Lyrics – ಚೆಲುವಿನ ಚಿಲುಮೆ – Krishna Rukmini

Balukaado Bangaari Lyrics – ಚೆಲುವಿನ ಚಿಲುಮೆ – Krishna Rukmini

Naada Lola Sri Krishna Lyrics – ನಾದ ಲೋಲ ಶ್ರೀ ಕೃಷ್ಣ – Krishna Rukmini

ಕೃಷ್ಣ ರುಕ್ಮಿಣಿ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಕೃಷ್ಣ ರುಕ್ಮಿಣಿ ಚಿತ್ರ ೧೯೮೮ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಎಚ್. ಆರ್. ಭಾರ್ಗವ ಹಾಗೂ ಈ ಚಿತ್ರದ ನಿರ್ಮಾಪಕರು ಸುವರ್ಣ ಚನ್ನಣ್ಣ. ಕೃಷ್ಣ ರುಕ್ಮಿಣಿ ಚಿತ್ರದಲ್ಲಿ ವಿಷ್ಣುವರ್ಧನ್, ರಮ್ಯಾ ಕೃಷ್ಣ, ಹೇಮಾ ಚೌದರಿ, ದೇವರಾಜ್ & ಮುಖ್ಯಮಂತ್ರಿ ಚಂದ್ರು ನಟಿಸಿದ್ದು ಈ ಚಿತ್ರಕ್ಕೆ ಕೆ. ವಿ. ಮಹಾದೇವನ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಕರ್ನಾಟಕದ ಇತಿಹಾಸದಲ್ಲಿ, ನಾ ಕಂಡೆ ನಿನ್ನ ಮಧುರ, ನಾದವೇ ನನ್ನಿಂದ, ಚೆಲುವಿನ ಚಿಲುಮೆ & ಬಳುಕಾಡೊ ಬಂಗಾರಿ ಹಾಡುಗಳಿವೆ.

Krishna Rukmini Details

  • ಚಿತ್ರ: ಕೃಷ್ಣ ರುಕ್ಮಿಣಿ
  • ನಿರ್ಮಾಪಕ: ಸುವರ್ಣ ಚನ್ನಣ್ಣ
  • ನಿರ್ದೇಶಕ: ಎಚ್. ಆರ್. ಭಾರ್ಗವ
  • ಬಿಡುಗಡೆ: ೧೯೮೮
  • ಸಂಗೀತ: ಕೆ. ವಿ. ಮಹಾದೇವನ್
  • ನಟರು: ವಿಷ್ಣುವರ್ಧನ್, ರಮ್ಯಾ ಕೃಷ್ಣ, ಹೇಮಾ ಚೌದರಿ, ದೇವರಾಜ್ & ಮುಖ್ಯಮಂತ್ರಿ ಚಂದ್ರು

Balukaado Bangaari Lyrics – ಚೆಲುವಿನ ಚಿಲುಮೆ – Krishna Rukmini

Balukaado Bangaari Lyrics are penned by Doddarange Gowda. The song is sung by S. P. Balasubrahmanyam And Vani Jayaram. Balukaado Bangaari lyrics are from the movie Krishna Rukmini starring Vishnuvardhan, Ramya Krishna, Hema Choudhary, Devaraj, and Mukhyamantri Chandru. Krishna Rukmini released in 1988 and the movie is directed by H. R. Bhargava. and produced by Suvarna Channanna. The music for the movie is composed by K. V. Mahadevan. Balukaado Bangaari lyrics in Kannada and English is given below.

ಚೆಲುವಿನ ಚಿಲುಮೆ ಹಾಡಿನ ಸಾಹಿತ್ಯ ಬರೆದವರು ದೊಡ್ಡರಂಗೆ ಗೌಡ ರವರು ಹಾಗು ಈ ಹಾಡನ್ನು ಹಾಡಿದವರು ಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಮ್ ರವರು. ಈ ಹಾಡು ೧೯೮೮ ಬಿಡುಗಡೆಯಾದ ವಿಷ್ಣುವರ್ಧನ್, ರಮ್ಯಾ ಕೃಷ್ಣ, ಹೇಮಾ ಚೌದರಿ, ದೇವರಾಜ್ ಮತ್ತು ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ ಕೃಷ್ಣ ರುಕ್ಮಿಣಿ ಚಿತ್ರದ ಹಾಡಾಗಿದೆ. ಚೆಲುವಿನ ಚಿಲುಮೆ ಹಾಡಿಗೆ ಸಂಗೀತ ಕೊಟ್ಟವರು ಕೆ. ವಿ. ಮಹಾದೇವನ್ ರವರು. ಕೃಷ್ಣ ರುಕ್ಮಿಣಿ ಚಿತ್ರ ನಿರ್ದೇಶಿಸಿದವರು ಎಚ್. ಆರ್. ಭಾರ್ಗವ ಮತ್ತು ನಿರ್ಮಾಪಕರು ಸುವರ್ಣ ಚನ್ನಣ್ಣ.

  • ಹಾಡು: ಚೆಲುವಿನ ಚಿಲುಮೆ
  • ಚಿತ್ರ: ಕೃಷ್ಣ ರುಕ್ಮಿಣಿ (೧೯೮೮)
  • ನಿರ್ದೇಶಕ: ಎಚ್. ಆರ್. ಭಾರ್ಗವ
  • ನಿರ್ಮಾಪಕ: ಸುವರ್ಣ ಚನ್ನಣ್ಣ
  • ಸಂಗೀತ: ಕೆ. ವಿ. ಮಹಾದೇವನ್

Balukaado Bangaari lyrics in Kannada

ಬಳುಕಾಡೊ ಬಂಗಾರಿ ರಂಗಾಗಿ ಬಂದಾಗ
ಗೆಣೆಕಾರ ನೀನಾಗು ಬಾ
ಕುಲುಕಾಡೊ ವಯ್ಯಾರಿ ಶೃಂಗಾರ ತಂದಾಗ
ಮೈತುಂಬಿ ಮಾತಾಡು ಬಾ
ಮತ್ತೇರಿ ಮೆರೆದಾಡು ಬಾ ಕಾವ್ ಏರಿ ಕುಣಿದಾಡು ಬಾ
ಹೊತ್ತೇರಿ ಒಂದಾಗು ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ

ಕುದಿಯೊ ಹರೆಯ ನಗುತ ನಗುತ ಕೈ ಬೀಸಿ ಕರೆದಿರಲು
ತುಡಿಯೊ ಬಯಕೆ ಒಳಗೆ ಹೊರಗೆ ನನ್ನನ್ನು ಕಾದಿರಲು
ಕುದಿಯೊ ಹರೆಯ ನಗುತ ನಗುತ ಕೈ ಬೀಸಿ ಕರೆದಿರಲು
ತುಡಿಯೊ ಬಯಕೆ ಒಳಗೆ ಹೊರಗೆ ನನ್ನನ್ನು ಕಾದಿರಲು
ಪ್ರಾಯ ತುಂಬಿರುವಾಗ ಸಂಗವ ಸೇರು ಚಿಂತೆ ನಿನಗಿನ್ನೇಕೆ ಮಧುವ ಹೀರು
ಪ್ರಾಯ ತುಂಬಿರುವಾಗ ಸಂಗವ ಸೇರು ಚಿಂತೆ ನಿನಗಿನ್ನೇಕೆ ಮಧುವ ಹೀರು
ಎಂದೆಂದೂ ರೋಮಾಂಚನ ನೀ ನೀಡು ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ

ನಿನ್ನೆಯ ಮರೆತು ನಾಳೆಯ ಮರೆತು ನಿನ್ನ ತಬ್ಬಿ ನಲಿದಿರಲು
ಒಟ್ಟಿಗೆ ಕಲೆತು ಹತ್ತಿರ ಬೆರೆತು ಸುಖವನ್ನು ಕಂಡಿರಲು
ನಿನ್ನೆಯ ಮರೆತು ನಾಳೆಯ ಮರೆತು ನಿನ್ನ ತಬ್ಬಿ ನಲಿದಿರಲು
ಒಟ್ಟಿಗೆ ಕಲೆತು ಹತ್ತಿರ ಬೆರೆತು ಸುಖವನ್ನು ಕಂಡಿರಲು
ಆಸೆ ಬಿಸಿ ಇರುವಾಗ ಸೊಂಟವ ಬಳಸು
ಮೋಹ ಮಿನಿಗಿರುವಾಗ ಚುಂಬನ ಕಳಿಸು
ಆಸೆ ಬಿಸಿ ಇರುವಾಗ ಸೊಂಟವ ಬಳಸು
ಮೋಹ ಮಿನಿಗಿರುವಾಗ ಚುಂಬನ ಕಳಿಸು
ಚೆಲುವಾದ ಸಲ್ಲಾಪ ನೀ ಕಾಣು ಬಾ

ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ

Balukaado Bangaari lyrics in English

Balukaado Bangaari Rangaagi Bandaga
Genekara Neenagu Baa
Kulukado Vayyari Shrungara Thandaga
Maithumbi Mathadu Baa
Maththeri Meredadu Baa Kaav Eri Kunidadu Baa
Hoththeri Ondagu Baa Sangathi Sangathi Baa
Sangathi Sangathi Baa
Sangathi Sangathi Baa Sangathi Sangathi Baa

Kudiyo Hareya Nagutha Nagutha Kai Beesi Karediralu
Thudiyo Bayake Olage Horage Nannannnu Kaadiralu
Kudiyo Hareya Nagutha Nagutha Kai Beesi Karediralu
Thudiyo Bayake Olage Horage Nannannnu Kaadiralu
Praya Thumbiruvaga Sangava Seru Chinthe Ninaginneke Madhuva Heeru
Praya Thumbiruvaga Sangava Seru Chinthe Ninaginneke Madhuva Heeru
Endendu Romanchana Nee Needu Baa
Sangathi Sangathi Baa Sangathi Sangathi Baa
Sangathi Sangathi Baa Sangathi Sangathi Baa

Ninneya Marethu Naleya Marethu Ninna Thabbi Nalidiralu
Ottige Kalethu Haththira Berethu Sukhavannu Kandiralu
Ninneya Marethu Naleya Marethu Ninna Thabbi Nalidiralu
Ottige Kalethu Haththira Berethu Sukhavannu Kandiralu
Aase Bisi Iruvaga Sontava Balasu Moha Minigiruvaga Chumbana Kalisu
Aase Bisi Iruvaga Sontava Balasu Moha Minigiruvaga Chumbana Kalisu
Cheluvada Sallapa Nee Kaanu Baa

Sangathi Sangathi Baa Sangathi Sangathi Baa
Sangathi Sangathi Baa Sangathi Sangathi Baa
Sangathi Sangathi Baa Sangathi Sangathi Baa
Sangathi Sangathi Baa Sangathi Sangathi Baa

More Krishna Rukmini Songs Lyrics

  1. Karnatakada Itihasadali song lyrics
  2. Naa Kande Ninna Madhura Lyrics
  3. Naadave Nanninda Dooradeya Lyric
  4. Cheluvina Chilume Lyrics
  5. Naada Lola Sri Krishna Lyrics

Song Details