Home Blog Page 27

Snehakke Sneha Preethige Preethi song lyrics – ಸ್ನೇಹಕ್ಕೆ ಸ್ನೇಹ ಸಾಹಿತ್ಯ – Sipayi

Snehakke Sneha Preethige Preethi Song Lyrics are penned by Hamsalekha. The song is sung by S. P. Balasubrahmanyam. Snehakke Sneha Preethige Preethi Song lyrics are from the movie Sipayi starring Ravichandran, Soundarya, And Chiranjeevi. Sipayi released in 1996 and the movie is directed by Ravichandran. and produced by Ravichandran. The music for the movie is composed by Hamsalekha. Snehakke Sneha Preethige Preethi Song lyrics in Kannada and English is given below.

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್.ಪಿ.ಬಾಲಸುಬ್ರಮಣ್ಯಂ ರವರು. ಈ ಹಾಡು ೧೯೯೬ ಬಿಡುಗಡೆಯಾದ ರವಿಚಂದ್ರನ್, ಸೌಂದರ್ಯ, ಮತ್ತು ಚಿರಂಜೀವಿ ಅವರು ನಟಿಸಿದ ಸಿಪಾಯಿ ಚಿತ್ರದ ಹಾಡಾಗಿದೆ. ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸಿಪಾಯಿ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್.

  • ಹಾಡು: ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
  • ಚಿತ್ರ: ಸಿಪಾಯಿ (೧೯೯೬)
  • ನಿರ್ದೇಶಕ: ರವಿಚಂದ್ರನ್
  • ನಿರ್ಮಾಪಕ: ರವಿಚಂದ್ರನ್
  • ಸಂಗೀತ: ಹಂಸಲೇಖ

Snehakke Sneha Preethige Preethi Song lyrics in Kannada

ಹೇ ನಮಸ್ತೆ ಕರುನಾಡಿಗೆ
ಚಿರಕಾಲ ಇರಲಿ ಈ ಸ್ನೇಹ
ಚಿರಕಾಲ ಇರಲಿ ಈ ಪ್ರೇಮ
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ನೆನಪು

ಹೇ ನಮಸ್ತೆ ಕರುನಾಡಿಗೆ
ಚಿರಕಾಲ ಇರಲಿ ಈ ಸ್ನೇಹ
ಚಿರಕಾಲ ಇರಲಿ ಈ ಪ್ರೇಮ
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ನೆನಪು

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೊ ಪ್ರೇಮ ಜೀವಿ

ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೊ ಪ್ರೇಮ ಜೀವಿ

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೊ ಪ್ರೇಮ ಜೀವಿ

ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೊ ಪ್ರೇಮ ಜೀವಿ

ಚಿರಕಾಲ ಇರಲಿ ಈ ಸ್ನೇಹ
ಚಿರಕಾಲ ಇರಲಿ ಈ ಪ್ರೇಮ
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ನೆನಪು

ಪಕ್ಕದ ಊರು ನನ್ನೂರು
ಹಿಂದೊಮ್ಮೆ ಎರಡು ಒಂದೂರು
ಇಲ್ಲಿನ ಜನರು ನಿನ್ನೋರು
ಒಂದಾಗಿ ಇರುವ ಅನ್ನೋರು

ನಿಮ್ಮೂರ ದಾಸಪದ ನಮ್ಮೂರಲ್ಲಿ
ನಿಮ್ಮೂರ ಜಾನಪದ ನಮ್ಮೂರಲ್ಲಿ
ತಿಮ್ಮ ನಿಮ್ಮವನು ರಾಯ ನಮ್ಮವನು ನಮ್ಮ ದೇವರೊಂದೆ
ನಾನು ನಿಮ್ಮವನು ನೀನು ನಮ್ಮವನು ನಮ್ಮ ಆಸೆ ಒಂದೆ

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೊ ಪ್ರೇಮ ಜೀವಿ

ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೊ ಪ್ರೇಮ ಜೀವಿ

ಸ್ನೇಹ ಜಿಂದಾಬಾದ್ ಪ್ರೀತಿ ಜಿಂದಾಬಾದ್
ಸ್ನೇಹ ಜಿಂದಾಬಾದ್ ಪ್ರೀತಿ ಜಿಂದಾಬಾದ್

ಸಾವಿರ ವರುಷ ಹಾಯಾಗಿ
ಬಾಳಿರಿ ನೀವು ಒಂದಾಗಿ
ನಮ್ಮಯ ಅತಿಥಿ ನೀವಾಗಿ
ತುಂಬಿದೆ ಹೃದಯ ತಂಪಾಗಿ

ನಮ್ಮೂರ ಚಂದಿರನೆ ನಿಮ್ಮೂರಲ್ಲಿ
ನಮ್ಮೂರ ಮನ್ಮಥನೆ ನಿಮ್ಮೂರಲ್ಲಿ
ಅಲ್ಲೂ ಸ್ನೇಹವಿದೆ ಇಲ್ಲೂ ಸ್ನೇಹವಿದೆ ಎಲ್ಲಾ ಸ್ನೇಹವೊಂದೆ
ಅಲ್ಲೂ ಪ್ರೀತಿಯಿದೆ ಇಲ್ಲೂ ಪ್ರೀತಿಯಿದೆ ಎಲ್ಲಾ ಪ್ರೀತಿ ಒಂದೆ

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೊ ಪ್ರೇಮ ಜೀವಿ

ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೊ ಪ್ರೇಮ ಜೀವಿ

Snehakke Sneha Preethige Preethi Song lyrics in English

Hey Namaste Karunaadige
Chirakaala Irali Ee Sneha
Chirakaala Irali Ee Prema
Chirakaala Irali Ee Haadu
Chirakaala Irali Ee Nenapu

Hey Namaste Karunaadige
Chirakaala Irali Ee Sneha
Chirakaala Irali Ee Prema
Chirakaala Irali Ee Haadu
Chirakaala Irali Ee Nenapu

Snehakke Sneha Preetige Preeti
Snehakke Sneha Preetige Preeti
Naanu Sneha Jeevi Neenu Sneha Jeevi
Lokadalli Sneha Chiranjivi
Haado Baaro Prema Jeevi

Naanu Sneha Jeevi Neenu Sneha Jeevi
Lokadalli Sneha Chiranjivi
Haado Baaro Prema Jeevi

Snehakke Sneha Preetige Preeti
Snehakke Sneha Preetige Preeti
Naanu Sneha Jeevi Neenu Sneha Jeevi
Lokadalli Sneha Chiranjivi
Haado Baaro Prema Jeevi

Naanu Sneha Jeevi Neenu Sneha Jeevi
Lokadalli Sneha Chiranjivi
Haado Baaro Prema Jeevi

Chirakaala Irali Ee Sneha
Chirakaala Irali Ee Prema
Chirakaala Irali Ee Haadu
Chirakaala Irali Ee Nenapu

Pakkada Ooru Nannooru
Hindomme Yeradu Ondooru
Illina Janaru Ninnoru
Ondaagi Iruva Annoru

Nimmoora Daasapada Nammooralli
Nimmoora Jaanapada Nammooralli
Timma Nimmavanu Raaya Nammavanu Namma Devaronde
Naanu Nimmavanu Neenu Nammavanu Namma Aase Onde

Snehakke Sneha Preetige Preeti
Snehakke Sneha Preetige Preeti
Naanu Sneha Jeevi Neenu Sneha Jeevi
Lokadalli Sneha Chiranjivi
Haado Baaro Prema Jeevi

Naanu Sneha Jeevi Neenu Sneha Jeevi
Lokadalli Sneha Chiranjivi
Haado Baaro Prema Jeevi

Sneha Zindabad Preeti Zindabad
Sneha Zindabad Preeti Zindabad

Saavira Varusha Haayaagi
Baaliri Neevu Ondaagi
Nammaya Athiti Neevaagi
Tumbide Hrudaya Tampaagi

Nammoora Chandirane Nimmooralli
Nammoora Manmathane Nimmooralli
Alloo Snehavide Illoo Snehavide Yella Snehavonde
Alloo Preetiyide Illoo Preetiyide Yella Preetiyonde

Snehakke Sneha Preetige Preeti
Snehakke Sneha Preetige Preeti
Naanu Sneha Jeevi Neenu Sneha Jeevi
Lokadalli Sneha Chiranjivi
Haado Baaro Prema Jeevi

Naanu Sneha Jeevi Neenu Sneha Jeevi
Lokadalli Sneha Chiranjivi
Haado Baaro Prema Jeevi

More From Sipayi Songs Lyrics

  1. He rukkamma kannada song lyrics
  2. Snehakke Sneha Preethige Preethi song lyrics
  3. Bangarada Bombe Song Lyrics
  4. Yarige Beku Ee Loka Lyrics
  5. Yarele Ninna Mechidavanu Lyrics
  6. Ko Ko Koliye Song Lyrics
  7. Chittegale Chittegale Song lyrics
  8. Banda Banda Megharaja Song Lyrics

Song Details

Sipayi Movie songs lyrics – ಸಿಪಾಯಿ ಚಿತ್ರದ ಹಾಡುಗಳ ಸಾಹಿತ್ಯ – 1996

Sipayi Movie songs lyrics in Kannada and English are given below. Sipayi Movie (1996), the movie is directed by Ravichandran and produced by Ravichandran. The movie Stars Ravichandran, Soundarya, And Chiranjeevi. Sipayi Movie was released in 1996. Music is given by Hamsalekha. Sipayi Movie has He Rukkamma, O Megha Rajane, Snehakke Sneha, Bangaarada Bombe, Yaarige Beku Ee Loka, Yaarele Ninna Mechidavanu, Kokko Koliye, Chittegale, Karago Chandira, Odo Chandira, And Vanditha Kiranaa songs.

Sipayi Movie Songs lyrics

Rukkamma Kannada Song Lyrics – ಹೇ ರುಕ್ಕಮ್ಮ ಸಾಹಿತ್ಯ – Sipayi

Snehakke Sneha Preethige Preethi song lyrics – ಸ್ನೇಹಕ್ಕೆ ಸ್ನೇಹ ಸಾಹಿತ್ಯ – Sipayi

Bangarada Bombe Song Lyrics – ಬಂಗಾರದ ಬೊಂಬೆ ಸಾಹಿತ್ಯ – Sipayi

Yarige Beku Ee Loka Lyrics – ಯಾರಿಗೆ ಬೇಕು ಈ ಲೋಕ ಸಾಹಿತ್ಯ – Sipayi

Yarele Ninna Mechidavanu Lyrics – ಯಾರೆಲೆ ನಿನ್ನ ಮೆಚಿದವನು – Sipayi

Ko Ko Koliye Song Lyrics – ಕೋ ಕೋ ಕೋಳಿಯೇ – Sipayi – Ravichandran

Chittegale Chittegale Song lyrics – ಚಿಟ್ಟೆಗಳೇ ಚಿಟ್ಟೆಗಳೇ ಸಾಹಿತ್ಯ – Sipayi

Banda Banda Megharaja Song Lyrics – ಬಂದ ಬಂದ ಮೇಘರಾಜ ಸಾಹಿತ್ಯ – Sipayi

ಸಿಪಾಯಿ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಸಿಪಾಯಿ ಚಿತ್ರ ೧೯೯೬ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ರವಿಚಂದ್ರನ್ ಹಾಗೂ ಈ ಚಿತ್ರದ ನಿರ್ಮಾಪಕರು ರವಿಚಂದ್ರನ್. ಸಿಪಾಯಿ ಚಿತ್ರದಲ್ಲಿ ರವಿಚಂದ್ರನ್, ಸೌಂದರ್ಯ, ಮತ್ತು ಚಿರಂಜೀವಿ ನಟಿಸಿದ್ದು ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಹೇ ರುಕ್ಕಮ್ಮ, ಓ ಮೇಘಾ ರಜನೆ, ಸ್ನೇಹಕೆ ಸ್ನೇಹಾ, ಬಂಗಾರದ ಬೊಂಬೆ, ಯಾರೀಗೆ ಬೇಕು ಈ ಲೋಕ, ಯಾರೇಲೆ ನಿನ್ನಾ ಮೆಚ್ಚಿದವನು, ಕೊಕ್ಕೊ ಕೋಳಿಯೆ, ಚಿಟ್ಟೆಗಲೆ, ಕರಗೊ ಚಂದಿರಾ, ಓಡೊ ಚಂದಿರಾ, ಮತ್ತು ವಂದಿತಾ ಕಿರಾಣಾ ಹಾಡುಗಳಿವೆ.

Sipayi Movie Details

  • ಚಿತ್ರ: ಸಿಪಾಯಿ
  • ನಿರ್ಮಾಪಕ: ರವಿಚಂದ್ರನ್
  • ನಿರ್ದೇಶಕ: ರವಿಚಂದ್ರನ್
  • ಬಿಡುಗಡೆ: ೧೯೯೬
  • ಸಂಗೀತ: ಹಂಸಲೇಖ
  • ನಟರು: ರವಿಚಂದ್ರನ್, ಸೌಂದರ್ಯ, ಮತ್ತು ಚಿರಂಜೀವಿ
  • ಪ್ರಶಸ್ತಿಗಳು:

Veera Parampare Songs Lyrics – ವೀರ ಪರಂಪರೆ ಚಿತ್ರದ ಹಾಡುಗಳ ಸಾಹಿತ್ಯ

Veera Parampare songs lyrics in Kannada and English are given below. Veera Parampare (2010), the movie is directed by S. Narayan and produced by S. Narayan. The movie Stars Ambarish, Sudeep, Aindritha Ray, Vijayalakshmi Singh & Others. Veera Parampare was released on 2010. Music is given by S. Narayan. Veera Parampare has Tangaaliyalli Teli Hode, Yethathalo Maaya, Moodal Seeme, Ayyayyyo, Ambaradaa & Nanna Mannidu songs.

  • Movie: Veera Parampare
  • Producer: S. Narayan
  • Director: S. Narayan
  • Released: 2010
  • Music: S. Narayan
  • Stars: Ambareesh, Sudeep, Aindritha Ray, Vijayalakshmi Singh & Others
  • Read More: Here
  • Watch the movie officially: Here

Veera Parampare Songs Lyrics

Nanna Mannidu Kannada Mannu Lyrics – ನನ್ನ ಮಣ್ಣಿದು ಕನ್ನಡ ಮಣ್ಣು

Thangaaliyalli Teli Hode Lyrics (ವೀರ ಪರಂಪರೆ) – ತಂಗಾಳಿಯಲ್ಲಿ ತೇಲಿ ಹೋದೆ

Ayyayyo Ishta Ivanu Lyrics in Kannada (ವೀರ ಪರಂಪರೆ 2010)

ವೀರ ಪರಂಪರೆ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ವೀರ ಪರಂಪರೆ ಚಿತ್ರ ೨೦೧೦ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಎಸ್. ನಾರಾಯಣ್ ಹಾಗೂ ಈ ಚಿತ್ರದ ನಿರ್ಮಾಪಕರು ಎಸ್. ನಾರಾಯಣ್. ವೀರ ಪರಂಪರೆ ಚಿತ್ರದಲ್ಲಿ ಅಂಬರೀಷ್, ಸುದೀಪ್, ಐಂದ್ರಿತಾ ರಾಯ್, & ವಿಜಯಲಷ್ಮಿ ಸಿಂಗ್ ನಟಿಸಿದ್ದು ಈ ಚಿತ್ರಕ್ಕೆ ಎಸ್. ನಾರಾಯಣ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ತಂಗಾಳಿಯಲ್ಲಿ ತೇಲಿ ಹೋದೆ, ಎತ್ತಲೋ ಮಾಯಾ, ಮೂಡಲ್ ಸೀಮೆ, ಅಯ್ಯಯ್ಯೋ, ಅಂಬರಡಾಲ್ & ನನ್ನ ಮಣ್ಣಿದು ಹಾಡುಗಳಿವೆ.

Veera Parampare Details

  • ಚಿತ್ರ: ವೀರ ಪರಂಪರೆ
  • ನಿರ್ಮಾಪಕ: ಎಸ್. ನಾರಾಯಣ್
  • ನಿರ್ದೇಶಕ: ಎಸ್. ನಾರಾಯಣ್
  • ಬಿಡುಗಡೆ: ೨೦೧೦
  • ಸಂಗೀತ: ಎಸ್. ನಾರಾಯಣ್
  • ನಟರು: ಅಂಬರೀಷ್, ಸುದೀಪ್, ಐಂದ್ರಿತಾ ರಾಯ್, & ವಿಜಯಲಷ್ಮಿ ಸಿಂಗ್

Veera Parampare Songs Lyrics

Nanna Mannidu Kannada Mannu Lyrics – ನನ್ನ ಮಣ್ಣಿದು ಕನ್ನಡ ಮಣ್ಣು

Thangaaliyalli Teli Hode Lyrics (ವೀರ ಪರಂಪರೆ) – ತಂಗಾಳಿಯಲ್ಲಿ ತೇಲಿ ಹೋದೆ

Ayyayyo Ishta Ivanu Lyrics in Kannada (ವೀರ ಪರಂಪರೆ 2010)

 

Ayyayyo Ishta Ivanu Lyrics in Kannada (ವೀರ ಪರಂಪರೆ 2010)

0

Ayyayyo Ishta Ivanu Lyrics are penned by Unknown. The song is sung by SUZZANE D’MELLO, AKASH TALAPATRA. Ayyayyo Ishta Ivanu lyrics are from the movie Veera Parampare starring Ambarish, Sudeep, Aindritha Rai, Vijayalakshmi Singh & Others. Veera Parampare released in 2010 and the movie is directed by S. Narayan. and produced by S. Narayan. The music for the movie is composed by S. Narayan. Ayyayyo Ishta Ivanu lyrics in Kannada and English is given below.

ಅಯ್ಯಯ್ಯೋ ಇಷ್ಟ ಇವನು ಹಾಡಿನ ಸಾಹಿತ್ಯ ಬರೆದವರು ತಿಳಿದಿಲ್ಲ ರವರು ಹಾಗು ಈ ಹಾಡನ್ನು ಹಾಡಿದವರು ಸುಜನ್ & ಆಕಾಶ್ ರವರು. ಈ ಹಾಡು ೨೦೧೦ ಬಿಡುಗಡೆಯಾದ ಅಂಬರೀಷ್, ಸುದೀಪ್, ಐಂದ್ರಿತಾ ರಾಯ್ & ವಿಜಯಲಕ್ಷ್ಮಿ ಅವರು ನಟಿಸಿದ ವೀರ ಪರಂಪರೆ  ಚಿತ್ರದ ಹಾಡಾಗಿದೆ. ತಂಗಾಳಿಯಲ್ಲಿ ತೇಲಿ ಹೋದೆ ಹಾಡಿಗೆ ಸಂಗೀತ ಕೊಟ್ಟವರು ಎಸ್. ನಾರಾಯಣ್ ರವರು. ವೀರ ಪರಂಪರೆ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ಎಸ್. ನಾರಾಯಣ್.

  • ಹಾಡು: ಅಯ್ಯಯ್ಯೋ ಇಷ್ಟ ಇವನು
  • ಚಿತ್ರ: ವೀರ ಪರಂಪರೆ (೨೦೧೦)
  • ನಿರ್ದೇಶಕ: ಎಸ್. ನಾರಾಯಣ್
  • ನಿರ್ಮಾಪಕ: ಎಸ್. ನಾರಾಯಣ್
  • ಸಂಗೀತ: ಎಸ್. ನಾರಾಯಣ್

Ayyayyo Ishta Ivanu lyrics in Kannada

ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು
ನನಗೇ ಯಾಕೋ ಇಷ್ಟ ಇವನು
ಕುಂತರು ನಿಂತರು ಇಷ್ಟ ಇವನು
ಅದು ಯಾಕೋ ತುಂಬಾ ಇಷ್ಟ ಇವನು

ಅರೆಅರೆ ಅರೆಅರೆ ಇಷ್ಟ ಇವಳು
ನನಗು ತುಂಬಾ ಇಷ್ಟ ಇವಳು
ಕುಂತರು ನಿಂತರು ಇಷ್ಟ ಇವಳು
ಅದು ಯಾಕೋ ತುಂಬಾ ಇಷ್ಟ ಇವಳು

ಚಂದನದ ಮೈಯ ತಿಳಿ ಹತ್ತಿಕೊಳಲು
ಚೆಲುವೆ ಅಪ್ಪಣೆ ಕೊಡು
ಮುತ್ತಿನಂತ ಹುಡುಗ ಮುದ್ದು ಮಾಡಿಕೊಳ್ಳಲು
ಅಪ್ಪಣೆ ಬೇಡ ಬಿಡು

ನಡುವಿನ ನೆರಿಗೆಯ ತೋಟದಲಿ
ನಾಟಿಯ ಮಾಡಲು ಜಾಗ ಕೊಡು
ತೋಟದ ಒಡೆಯ ನೀ ತಾನೇ
ಅಯ್ಯೋ ಎಲ್ಲ ಬಾಚಿ ಬಿಡು

ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು
ನನಗೇ ಯಾಕೋ ಇಷ್ಟ ಇವನು
ಕುಂತರು ನಿಂತರು ಇಷ್ಟ ಇವನು
ಅದು ಯಾಕೋ ತುಂಬಾ ಇಷ್ಟ ಇವನು

ಅರೆಅರೆ ಅರೆಅರೆ ಇಷ್ಟ ಇವಳು
ನನಗು ತುಂಬಾ ಇಷ್ಟ ಇವಳು
ಕುಂತರು ನಿಂತರು ಇಷ್ಟ ಇವಳು
ಅದು ಯಾಕೋ ತುಂಬಾ ಇಷ್ಟ ಇವಳು…

ಅಕ್ಕರೆಯ ಪಾಟದಿ ಅಂಜೂರವ ಅಪ್ಪಿಕೋ
ಆಹಾ ಎಂತ ಸುಖ ಎನ್ನಲೇ
ಸಕ್ಕರೆಯ ಪಾಠ ನಿನ್ನಯೀ ತುಟಿಗಳು
ಸೇರಿ ಮೋಸ ಮಾಡಲೇ

ಹಗಲೋ ಇರುಳೋ ಹೇಳಿ ಬಿಡು
ಈ ವ್ರತವನ್ನು ಮುಗಿಸಿ ಬಿಡು
ಸ್ವಾಮಿಯ ಪೂಜೆಗೆ ಸಮಯ ಕೊಡು
ನಡೆಯಲಿ ಇರುವೆನು ಬಂದು ಬಿಡು

ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು
ನನಗೇ ಯಾಕೋ ಇಷ್ಟ ಇವನು
ಕುಂತರು ನಿಂತರು ಇಷ್ಟ ಇವನು
ಅದು ಯಾಕೋ ತುಂಬಾ ಇಷ್ಟ ಇವನು

ಅರೆಅರೆ ಅರೆಅರೆ ಇಷ್ಟ ಇವಳು
ನನಗು ತುಂಬಾ ಇಷ್ಟ ಇವಳು
ಕುಂತರು ನಿಂತರು ಇಷ್ಟ ಇವಳು
ಅದು ಯಾಕೋ ತುಂಬಾ ಇಷ್ಟ ಇವಳು

More Veera Parampare Songs Lyrics

  1. Nanna Mannidu Kannada Mannu Lyrics
  2. Thangaaliyalli Teli Hode Lyrics

Song Details

Thangaaliyalli Teli Hode Lyrics (ವೀರ ಪರಂಪರೆ) – ತಂಗಾಳಿಯಲ್ಲಿ ತೇಲಿ ಹೋದೆ

Thangaaliyalli Teli Hode Lyrics are penned by Unknown. The song is sung by Karthik, Shreya Ghoshal. Thangaaliyalli Teli Hode lyrics are from the movie Veera Parampare starring Ambarish, Sudeep, Aindritha Rai, Vijayalakshmi Singh & Others. Veera Parampare released in 2010 and the movie is directed by S. Narayan. and produced by S. Narayan. The music for the movie is composed by S. Narayan. Thangaaliyalli Teli Hode lyrics in Kannada and English is given below.

ತಂಗಾಳಿಯಲ್ಲಿ ತೇಲಿ ಹೋದೆ ಹಾಡಿನ ಸಾಹಿತ್ಯ ಬರೆದವರು ತಿಳಿದಿಲ್ಲ ರವರು ಹಾಗು ಈ ಹಾಡನ್ನು ಹಾಡಿದವರು ಕಾರ್ತಿಕ್ & ಶ್ರೇಯ ಘೋಶಾಲ್ ರವರು. ಈ ಹಾಡು ೨೦೧೦ ಬಿಡುಗಡೆಯಾದ ಅಂಬರೀಷ್, ಸುದೀಪ್, ಐಂದ್ರಿತಾ ರಾಯ್ & ವಿಜಯಲಕ್ಷ್ಮಿ ಅವರು ನಟಿಸಿದ ವೀರ ಪರಂಪರೆ  ಚಿತ್ರದ ಹಾಡಾಗಿದೆ. ತಂಗಾಳಿಯಲ್ಲಿ ತೇಲಿ ಹೋದೆ ಹಾಡಿಗೆ ಸಂಗೀತ ಕೊಟ್ಟವರು ಎಸ್. ನಾರಾಯಣ್ ರವರು. ವೀರ ಪರಂಪರೆ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ಎಸ್. ನಾರಾಯಣ್.

  • ಹಾಡು: ತಂಗಾಳಿಯಲ್ಲಿ ತೇಲಿ ಹೋದೆ
  • ಚಿತ್ರ: ವೀರ ಪರಂಪರೆ (೨೦೧೦)
  • ನಿರ್ದೇಶಕ: ಎಸ್. ನಾರಾಯಣ್
  • ನಿರ್ಮಾಪಕ: ಎಸ್. ನಾರಾಯಣ್
  • ಸಂಗೀತ: ಎಸ್. ನಾರಾಯಣ್

Thangaaliyalli Teli Hode lyrics in Kannada

ತಂಗಾಳಿಯಲ್ಲಿ ತೇಲಿ ಹೋದೆ
ನಾನು ಈ ದಿನ
ಸಹಾರಭೂಮಿಯಲ್ಲಿ ಒಂದು
ಹೂವ ಕಂಡೆನಾ

ಮನಗಳ ಮೌನದ ಹಬ್ಬವಿದು
ಹೃದಯದ ಕನಸಿನ ಸುಗ್ಗಿಯಿದು

ಮನೋಹರ ಈ ಭಾವನೆ
ಹೇಳಲಾಗದು ತಾಳಲಾಗದು

ಐ ವಾನ ಹೋಲ್ಡ್ ಯು
ಐ ವಾನ ಲವ್ ಯು

ತಂಗಾಳಿಯಲ್ಲಿ ತೇಲಿ ಹೋದೆ
ನಾನು ಈ ದಿನ
ಸಹಾರಭೂಮಿಯಲ್ಲಿ ಒಂದು
ಹೂವ ಕಂಡೆನಾ

ವಿನೂತದ ವಿನೋಧದ
ವಿಚಾರವೋಂದು ಮೂಡೀ
ಸಂಮೋಹದ ಸಲ್ಲಾಪದ
ಸೋಪಾನವನ್ನು ಮಾಡಿ

ಕಚಗುಲಿ ಇಡುತೀದೇ ಆಸೆಗಳು
ಹರೆಯದ ಹಸಿವಿನ ತುಮುಲಗಳು
ಸಂಕೊಚದ ಸಂವೇದನೇ
ಹೇಳಲಾಗದು ತಾಳಲಾಗದು

ಐ ವಾನ ಹೋಲ್ಡ್ ಯು
ಐ ವಾನ ಲವ್ ಯು

ತಂಗಾಳಿಯಲ್ಲಿ ತೇಲಿ ಹೋದೆ
ನಾನು ಈ ದಿನ
ಸಹಾರಭೂಮಿಯಲ್ಲಿ ಒಂದು
ಹೂವ ಕಂಡೆನಾ

ಮುಂಜಾನೆಯಾ ಮುಪ್ಪಲ್ಲಿಯಾ
ಸಿಕ್ಕಂತೆ ಆದೆ ನಾನು
ವಸಂತದ ವಯ್ಯಾರದ
ಇಂಪಾದ ಗಾಳಿ ನೀನು

ಪ್ರಣಯದ ಮಂಪರು ಕಣ ಕಣವು
ಸರಸದ ತುಂತುರು ಕ್ಷಣ ಕ್ಷಣವು
ಈ ಅಂತರ ಮನೋಹರ
ಹೇಳಲಾಗದು ತಾಳಲಾಗದು

ತಂಗಾಳಿಯಲ್ಲಿ ತೇಲಿ ಹೋದೆ
ನಾನು ಈ ದಿನ
ಸಹಾರಭೂಮಿಯಲ್ಲಿ ಒಂದು
ಹೂವ ಕಂಡೆನಾ

Thangaaliyalli Teli Hode lyrics in English

Thangaaliyalli Teli Hode
Naanu Ee Dina
Sahara Bhoomiyalli Ondu
Hoova Kande Na

Mana Gala Mounada
Habba Vidu
Hrudayada Kanasina
Suggi Idu

Manohara Ee Bhavane
Helalagadu Taala Lagadu

Thangaaliyalli Teli Hode
Naanu Ee Dina
Sahara Bhoomiyalli Ondu
Hoova Kande Na

Vinutana Vinodha Da
Vichara Ondu Moodi
Sammohada Sallapada
Sopanavannu Maadi

Kachaguli Idutide Aasegalu
Hareyada Hasivina Tumulagalu
Sankochada Samvedane
Helalaagadu Taalalagadu

Thangaaliyalli Teli Hode
Naanu Ee Dina
Sahara Bhoomiyalli Ondu
Hoova Kande Na

Munjaaneya Muggalliya
Sikkante Yaade Naanu
Vasantada Vaiyyarada
Impaada Gaali Neenu

Pranayada Mamparu Kana Kanavu
Sara Sara Tunturu Kshana Kshanavu
Ee Antara Manohara
Helalagadu Taala Lagadu

Thangaaliyalli Teli Hode
Naanu Ee Dina
Sahara Bhoomiyalli Ondu
Hoova Kande Na

More Veera Parampare Songs Lyrics

  1. Nanna Mannidu Kannada Mannu Lyrics
  2. Ayyayyo Ishta Ivanu Lyrics in Kannada

Song Details

Neenendu Nannavanu Lyrics – ನೀನೆಂದು ನನ್ನವನು ಸಾಹಿತ್ಯ – Taj Mahal

Neenendu Nannavanu Song Lyrics are penned by R. Chandru. The song is sung by Shreya Ghoshal. Neenendu Nannavanu lyrics are from the movie Taj Mahal starring Ajay Rao, Pooja Gandhi, Rangayana Raghu, And Ananth Nag. Taj Mahal released in 2008 and the movie is directed by R. Chandru. and produced by T. Shivashankar Reddy. The music for the movie is composed by Abhiman Roy. Neenendu Nannavanu lyrics in Kannada and English is given below.

ನೀನೆಂದು ನನ್ನವನು ಹಾಡಿನ ಸಾಹಿತ್ಯ ಬರೆದವರು ಆರ್. ಚಂದ್ರು ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೦೮ ಬಿಡುಗಡೆಯಾದ ಅಜಯ್ ರಾವ್, ಪೂಜಾ ಗಾಂಧಿ, ರಂಗಾಯಣ ರಘು, ಮತ್ತು ಅನಂತ್ ನಾಗ್ ಅವರು ನಟಿಸಿದ ತಾಜ್ ಮಹಲ್ ಚಿತ್ರದ ಹಾಡಾಗಿದೆ. ನೀನೆಂದು ನನ್ನವನು ಹಾಡಿಗೆ ಸಂಗೀತ ಕೊಟ್ಟವರು ಅಭಿಮಾನ್ ರಾಯ್ ರವರು. ತಾಜ್ ಮಹಲ್ ಚಿತ್ರ ನಿರ್ದೇಶಿಸಿದವರು ಆರ್. ಚಂದ್ರು ಮತ್ತು ನಿರ್ಮಾಪಕರು ಟಿ. ಶಿವಶಂಕರ್ ರೆಡ್ಡಿ.

  • ಹಾಡು: ನೀನೆಂದು ನನ್ನವನು
  • ಚಿತ್ರ: ತಾಜ್ ಮಹಲ್ (೨೦೦೮)
  • ನಿರ್ದೇಶಕ: ಆರ್. ಚಂದ್ರು
  • ನಿರ್ಮಾಪಕ: ಟಿ. ಶಿವಶಂಕರ್ ರೆಡ್ಡಿ
  • ಸಂಗೀತ: ಅಭಿಮಾನ್ ರಾಯ್

Neenendu Nannavanu Song lyrics in Kannada

ನೀನೆಂದು ನನ್ನವನು ನಾನೆಂದೂ ನಿನ್ನವಳು
ನಿನಗಾಗಿ ಕಾಯುವೆ ನಾನು ಹಗಲು ರಾತ್ರಿ ಬಾರೋ
ಮನಸಲ್ಲಿ ನೀನಿರುವೆ ಕನಸಲ್ಲೂ ಕಾದಿರುವೆ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ
ನೀ ಮನದ ತುಡಿತ ಕಣೋ ಈ ಹೃದಯ ಮಿಡಿತ ಕಣೋ
ಓ ನಿನ್ನ ಮೊದಲ ಮಾತಿನಲೆ ನಾ ಕಳೆದು ಹೋಗಿರುವೆ
ನಿನ್ನಂದ ಚೆಂದಕೆ ಸಾಟಿ ಯಾರು ಹೇಳೋ ಓ ಚೆಲುವ

ಅಂದು ಕಂಡ ಕನಸು ನೀನು ಇಂದು ನನ್ನ ಬದುಕೇ ನೀನು
ನೀ ಬೆರೆತು ಹೋದೆ ನನ್ನೀ ಉಸಿರಲಿ
ನಗುನಗುತ ಮನಸನು ಕದ್ದು ಅನುದಿನವು ಹೊಸತನ ತಂದು
ನೀ ಒಲಿದು ಬಾರೋ ನನ್ನೀ ಬಾಳಲಿ
ಲಾ ಲಾ……
ಈ ನನ್ನ ಹೃದಯದ ಗೂಡಲಿ ನೀನೆ ರಾಜ ಓ ಚೆಲುವ

ನಿನ್ನ ಪ್ರೀತಿ ಮೂಡಿದ್ದಕ್ಕಾಗಿ ನನ್ನ ಹೃದಯ ಹಾಡಿದೆ ಕೂಗಿ
ಏಳೇಳು ಜನ್ಮದಲು ನಿನ್ನ ಸೇರುವೆ
ಈ ನನ್ನ ಉಸಿರಿರೋ ತನಕ ನಿನ್ನ ಕೂಡಿ ಬಾಳುವ ತವಕ
ಸಂಗಾತಿ ನಿನಗಾಗಿ ನಾ ಕಾಯುವೆ
ಲಾ ಲಾ…..
ನಿನ ಪ್ರೀತಿಗಾಗಿ ನಾನು ಸೋತು ಹೋದೆ ಓ ಚೆಲುವ….

ನೀನೆಂದು ನನ್ನವನು

Neenendu Nannavanu lyrics in English

Nenendu Nannavanu Nanendu Ninnavanu
Ningage Kauve Nanu Hagalu Raatri Baaru
Manasalli Nin Iruwe Kanasallu Kadirawe
Preeitili Telisi Ninnanu Seruwe Nanu Baaro
Nee Manada Todetakalu Ee Hrudaya Medetakalu
Ninna Modila Matinale Na Kaledu Hogiruwe
Ninn Nanda Chandaki Sathi Yaroo Helo Chaluwa

Andu Kanda Kanasu Neenu Indu Nanna Baduke Neenu
Nee Beretu Hode Nannihusirali
Nagu Naguta Manasanu Kaddu
Anudinavu Hasatana Tandu
Nee Vanedu Baaro Nanne Balalee
Ee Nanna Hrudayada Gudalee Neene Raja Wo Chaluwa

Nin Preeti Mudige Tagi Nanna Hrudaya Hadide Kugi
Yelelu Janmadalu Ninna Seruwe
Ee Nanna Usiredu Tanaka
Ninna Kudi Baluwa Tavaka
Sangati Ningagi Na Kauwe
Ninna Preeti Kadi Nanu Sodu Hode O Chaluwa
Nee Nendu Nanna Vanu

Nenendu Nannavanu, Nanendu Ninnavanu
Ningage Kauve Nanu Hagalu Raatri Baaru
Manasalli Nin Iruwe Kanasallu Kadirawe
Preeitili Telisi Ninnanu Seruwe Nanu Baaro
Nee Manada Todetakalu Ee Hrudaya Medetakalu
Ninna Modila Matinale Na Kaledu Hogiruwe
Ninn Nanda Chandaki Sathi Yaroo Helo Chaluwa

More From Taj Mahal Songs Lyrics

  1. Kushiyagide Yeko Ninindale Song Lyrics
  2. Hoovantha Preethi Song Lyrics
  3. Neenendu Nannavanu Lyrics
  4. Kolluvudaadare Kondu Bidu Lyrics
  5. Ibbaru Preethina Lyrics
  6. Nee Nanna Manasinali Lyrics

Song Details

Kolluvudaadare Kondu Bidu Lyrics – ಕೊಲ್ಲುವುದಾದರೆ ಕೊಂದು ಬಿಡು – Taj Mahal

Kolluvudaadare Kondu Bidu Lyrics are penned by Manju Honnavar. The song is sung by Badri Prasad. Kolluvudaadare Kondu Bidu lyrics are from the movie Taj Mahal starring Ajay Rao, Pooja Gandhi, Rangayana Raghu, And Ananth Nag. Taj Mahal released in 2008 and the movie is directed by R. Chandru. and produced by T. Shivashankar Reddy. The music for the movie is composed by Abhiman Roy. Kolluvudaadare KonduBidu lyrics in Kannada and English are given below.

ಕೊಲ್ಲುವುದಾದರೆ ಕೊಂದುಬಿಡು ಹಾಡಿನ ಸಾಹಿತ್ಯ ಬರೆದವರು ಮಂಜು ಹೊನ್ನಾವರ ರವರು ಹಾಗು ಈ ಹಾಡನ್ನು ಹಾಡಿದವರು ಬದ್ರಿ ಪ್ರಸಾದ್ ರವರು. ಈ ಹಾಡು ೨೦೦೮ ಬಿಡುಗಡೆಯಾದ ಅಜಯ್ ರಾವ್, ಪೂಜಾ ಗಾಂಧಿ, ರಂಗಾಯಣ ರಘು, ಮತ್ತು ಅನಂತ್ ನಾಗ್ ಅವರು ನಟಿಸಿದ ತಾಜ್ ಮಹಲ್ ಚಿತ್ರದ ಹಾಡಾಗಿದೆ. ಕೊಲ್ಲುವುದಾದರೆ ಕೊಂದುಬಿಡು ಹಾಡಿಗೆ ಸಂಗೀತ ಕೊಟ್ಟವರು ಅಭಿಮಾನ್ ರಾಯ್ ರವರು. ತಾಜ್ ಮಹಲ್ ಚಿತ್ರ ನಿರ್ದೇಶಿಸಿದವರು ಆರ್. ಚಂದ್ರು ಮತ್ತು ನಿರ್ಮಾಪಕರು ಟಿ. ಶಿವಶಂಕರ್ ರೆಡ್ಡಿ.

  • ಹಾಡು: ಕೊಲ್ಲುವುದಾದರೆ ಕೊಂದುಬಿಡು
  • ಚಿತ್ರ: ತಾಜ್ ಮಹಲ್ (೨೦೦೮)
  • ನಿರ್ದೇಶಕ: ಆರ್. ಚಂದ್ರು
  • ನಿರ್ಮಾಪಕ: ಟಿ. ಶಿವಶಂಕರ್ ರೆಡ್ಡಿ
  • ಸಂಗೀತ: ಅಭಿಮಾನ್ ರಾಯ್

Kolluvudaadare Kondu Bidu lyrics in Kannada

ಕೊಲ್ಲುವುದಾದರೆ ಕೊಂದು ಬಿಡು
ನೀ ಹೀಗೆ ಕಾಡಬೇಡ
ನೊಂದು ಬೆಂದಿರುವ ಹೃದಯವಿದು
ನೀ ಸುಟ್ಟು ಹಾಕಬೇಡ

ಕೊಲ್ಲುವುದಾದರೆ ಕೊಂದು ಬಿಡು
ನೀ ಹೀಗೆ ಕಾಡಬೇಡ
ನೊಂದು ಬೆಂದಿರುವ ಹೃದಯವಿದು
ನೀ ಸುಟ್ಟು ಹಾಕಬೇಡ
ಮನಸೇ… ಓ ನನ್ನ ಮನಸೇ…
ಮನಸೇ ನೀ ತಪ್ಪು ಮಾಡಿಬಿಟ್ಟೆ
ನೀ ತಪ್ಪು ಮಾಡಿಬಿಟ್ಟೆ.

ಮನಸಿನ ಮಾತನು ಕೇಳದೇಲೇ
ನಾ ಕನಸ ಕಾಣಿತಿದ್ದೆ
ಪ್ರೀತಿಯ ಹೆಸರಲ್ಲಿ ತಿಳಿಯದಲೇ
ನಾ ನೀತಿ ಮರೆತುಬಿಟ್ಟೆ

ಹೃದಯದ ಕದವನು ತರೆಯದಲೇ
ನನ್ನೆದೆಗೆ ಚಿಲಕವಾದೆ
ಎದೆ ಬಡಿತದ ತುಡಿತವನರಿಯದಲೇ
ನಾ ಮೊಸಗಾರನಾದೆ
ಮನಸೇ… ಓ ನನ್ನ ಮನಸೇ…
ಮನಸೇ ನೀ ತಪ್ಪು ಮಾಡಿಬಿಟ್ಟೆ
ನೀ ತಪ್ಪು ಮಾಡಿಬಿಟ್ಟೆ

ಅಪ್ಪನ ಅಕ್ಕರೆ ನುಡಿಗಳನು
ಪಾಲಿಸದೆ ಪಾಪಿಯಾದೆ
ಅಮ್ಮನ ಕಿವಿಮಾತುಗಳನ್ನು
ಆಲಿಸದೆ ಸೋತುಹೋದೆ

ಹೆತ್ತು ಹೊತ್ತವರ ತುತ್ತನ್ನ
ನಾ ಮತ್ತೆ ಮರೆತುಬಿಟ್ಟೆ
ಮೊಹಬತ್ ಎಂಬ ಮತ್ತಲ್ಲಿ
ನಾ ಮನೆಗೆ ಮಾರಿಯಾದೆ
ಮನಸೇ… ಓ ನನ್ನ ಮನಸೇ…
ಮನಸೇ ನೀ ತಪ್ಪು ಮಾಡಿಬಿಟ್ಟೆ
ನೀ ತಪ್ಪು ಮಾಡಿಬಿಟ್ಟೆ.

Kolluvudaadare Kondu Bidu lyrics in English

Kolluvudaadare Kondu Bidu
Nee Heege Kada Beda
Nondu Bendirava Hrudayavidu
Suttu Haaka Beda

Kolluvudaadare Kondu Bidu
Nee Heege Kada Beda
Nondu Bendirava Hrudayavidu
Suttu Haaka Bed
Manase… O Nanna Manase
Manase Nee Tappu Madi Bitte
Nee Tappu Madi Bitte

Manasina Matanu Keladale
Na Kanasu Kanuttidde
Pritiya Hesariya Tiliyadale
Naa Neeti Maretu Bitte

Hrudayada Kadavanu Terayadale
Nan Yedege Chilkavade
Yede Baditada Tuditava Nariyadale
Naa Mosakaranade
Manase… O Nanna Manase
Manase Nee Tappu Madi Bitte
Nee Tappu Madi Bitte

Appana Akkare Nudigalanu
Palisade Papiyade
Ammana Kivimatugalanu
Aalisade Sotu Hode

Hettu Hottavara Tuttanna
Naa Matte Maretu Bitte
Moha Battemb Mattelli
Naa Manege Mariyade
Manase… O Nanna Manase
Manase Nee Tappu Madi Bitte
Nee Tappu Madi Bitte

More From Taj Mahal Songs Lyrics

  1. Kushiyagide Yeko Ninindale Song Lyrics
  2. Hoovantha Preethi Song Lyrics
  3. Neenendu Nannavanu Lyrics
  4. Kolluvudaadare Kondu Bidu Lyrics
  5. Ibbaru Preethina Lyrics
  6. Nee Nanna Manasinali Lyrics

Song Details

Nee Nanna Manasinali Lyrics – ನೀ ನನ್ನ ಮನಸಿನಲ್ಲಿ ಸಾಹಿತ್ಯ – Taj Mahal

Nee Nanna Manasinali Lyrics are penned by Abhiman Roy. The song is sung by Rajesh Krishnan. Nee Nanna Manasinali lyrics are from the movie Taj Mahal starring Ajay Rao, Pooja Gandhi, Rangayana Raghu, And Ananth Nag. Taj Mahal released in 2008 and the movie is directed by R. Chandru. and produced by T. Shivashankar Reddy. The music for the movie is composed by Abhiman Roy. Nee Nanna Manasinali lyrics in Kannada and English is given below.

ನೀ ನನ್ನ ಮನಸಿನಲ್ಲಿ ಹಾಡಿನ ಸಾಹಿತ್ಯ ಬರೆದವರು ಅಭಿಮಾನ್ ರಾಯ್ ರವರು ಹಾಗು ಈ ಹಾಡನ್ನು ಹಾಡಿದವರು ರಾಜೇಶ್ ಕೃಷ್ಣನನ್ ರವರು. ಈ ಹಾಡು ೨೦೦೮ ಬಿಡುಗಡೆಯಾದ ಅಜಯ್ ರಾವ್, ಪೂಜಾ ಗಾಂಧಿ, ರಂಗಾಯಣ ರಘು, ಮತ್ತು ಅನಂತ್ ನಾಗ್ ಅವರು ನಟಿಸಿದ ತಾಜ್ ಮಹಲ್ ಚಿತ್ರದ ಹಾಡಾಗಿದೆ. ನೀ ನನ್ನ ಮನಸಿನಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಅಭಿಮಾನ್ ರಾಯ್ ರವರು. ತಾಜ್ ಮಹಲ್ ಚಿತ್ರ ನಿರ್ದೇಶಿಸಿದವರು ಆರ್. ಚಂದ್ರು ಮತ್ತು ನಿರ್ಮಾಪಕರು ಟಿ. ಶಿವಶಂಕರ್ ರೆಡ್ಡಿ.

  • ಹಾಡು: ನೀ ನನ್ನ ಮನಸಿನಲ್ಲಿ
  • ಚಿತ್ರ: ತಾಜ್ ಮಹಲ್ (೨೦೦೮)
  • ನಿರ್ದೇಶಕ: ಆರ್. ಚಂದ್ರು
  • ನಿರ್ಮಾಪಕ: ಟಿ. ಶಿವಶಂಕರ್ ರೆಡ್ಡಿ
  • ಸಂಗೀತ: ಅಭಿಮಾನ್ ರಾಯ್

Nee Nanna Manasinali lyrics in Kannada

ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ
ಮಾತಾಡೋ ಮಾತಿನಲಿ
ನಾ ಹಾಡೋ ಹಾಡಿನಲಿ
ಏಕೋ ಕಾಣೆ ನೀನೆ ಕಾಣುವೆ
ಏಕೋ ಏನೋ ನೀನೆ ಕೇಳುವೆ

ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ

ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ

ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ
ನಲಿದಾಡುವೆ ಸದಾ ನಿನ್ನ ನೆನಪಲೆ

ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ
ನಲಿದಾಡುವೆ ಸದಾ ನಿನ್ನ ನೆನಪಲೆ
ಅನುರಾಗದ ಸವಿ ಈ ಬಂಧನ
ಮನದಾಳದ ಭಾವ ಈ ಸ್ಪಂದನ

ಮೌನವೇ ಒಮ್ಮೆ ಮಾತಾಡಮ್ಮ
ಓ ಪ್ರೇಮವೇ ನನ್ನ ಮನ ಸೇರಮ್ಮ
ಮೌನವೇ ಒಮ್ಮೆ ಮಾತಾಡಮ್ಮ
ಓ ಪ್ರೇಮವೇ ನನ್ನ ಮನ ಸೇರಮ್ಮ

ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ

ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ

ತಂಗಾಳಿಯಾಗಿ ನೀ ತೇಲಿ ಬಾ
ಬೆಳದಿಂಗಳಂತೆ ಬೆಳಕಾಗಿ ಬಾ

ತಂಗಾಳಿಯಾಗಿ ನೀ ತೇಲಿ ಬಾ
ಬೆಳದಿಂಗಳಂತೆ ಬೆಳಕಾಗಿ ಬಾ
ಮುಂಜಾನೆ ಮಂಜು ನೀನಾಗಲು
ಹೊಂಗಿರಣವಾಗಿ ನಿನ್ನ ಸೇರಲು

ಸುಮ್ಮನೆ ನೀ ಕಾಯಿಸಬೇಡ
ಸುಮ್ಸುಮ್ಮನೆ ನೀ ನೋಯಿಸಬೇಡ
ಸುಮ್ಮನೆ ನೀ ಕಾಯಿಸಬೇಡ
ಸುಮ್ಸುಮ್ಮನೆ ನೀ ನೋಯಿಸಬೇಡ

ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ

ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ
ಮಾತಾಡೋ ಮಾತಿನಲಿ
ನಾ ಹಾಡೋ ಹಾಡಿನಲಿ
ಏಕೋ ಕಾಣೆ ನೀನೆ ಕಾಣುವೆ
ಏಕೋ ಏನೋ ನೀನೆ ಕೇಳುವೆ

Nee Nanna Manasinali lyrics in English

Nee Nanna Manasinali
Naa Kaano Kanasinali
Matado Matinali
Na Haado Hadinali
Yeko Kane Neene Kanuve
Yeko Yenu Neene Keluve

E Nanna Hrudayada Tumba
Nee Naguva Prati Bimba
E Nanna Hrudayada Tumba
Nee Naguva Prati Bimba

Nee Nanna Manasinali
Na Kaano Kanasinali

Usiraduve Prati Kshana Ninnalle
Nalidaduve Sada Ninna Nenapale

Usiraduve Prati Kshana Ninnalle
Nalidaduve Sada Ninna Nenapale
Anuraagada Savi E Bandhana
Manadalada Bhava E Spandhana

Maunave Omme Matadamma
O Premave Nanna Manaseramma
Maunave Omme Matadamma
O Premave Nanna Manaseramma

E Nanna Hrudayada Tumba
Nee Naguva Prati Bimba
E Nanna Hrudayada Tumba
Nee Naguva Prati Bimba

Nee Nanna Manasinali
Na Kaano Kanasinali

Tangaliyaagi Ni teli Baa
Beldingalante Belakagi Baa

Tangaliyaagi Ni teli Baa
Beldingalante Belakagi Baa
Munjane Manju Neenagalu
Hongirana Vagi Ninaseralu

Summane Nee Kayisi Beda
Sum-Summane Ni Noyisa Beda
Summane Nee Kayisi Beda
Sum-Summane Ni Noyisa Beda

E Nanna Hrudayada Tumba
Nee Naguva Prati Bimba
E Nanna Hrudayada Tumba
Nee Naguva Prati Bimba

Nee Nanna Manasinali
Naa Kaano Kanasinali
Matado Matinali
Na Hado Hadinali
Yeko Kane Neene Kanuve
Yeko Yenu Neene Keluve

More From Taj Mahal Songs Lyrics

  1. Kushiyagide Yeko Ninindale Song Lyrics
  2. Hoovantha Preethi Song Lyrics
  3. Neenendu Nannavanu Lyrics
  4. Kolluvudaadare Kondu Bidu Lyrics
  5. Ibbaru Preethina Lyrics
  6. Nee Nanna Manasinali Lyrics

Song Details

Taj Mahal Kannada Songs Lyrics – ತಾಜ್ ಮಹಲ್ ಚಿತ್ರದ ಸಾಹಿತ್ಯ

Taj Mahal Kannada song lyrics in Kannada and English are given below. Taj Mahal Kannada (2008) movie is directed by R. Chandru and produced by T. Shivashankar Reddy. The movie stars Ajay Rao, Pooja Gandhi, Rangayana Raghu, And Ananth Nag. Taj Mahal Kannada is released on 25 July 2008. Music is given by Abhiman Roy. Taj Mahal Kannada have Hoovantha Preethi, Kushiyagide Yeko Ninnindale, Nee Nanna Manasinali, Neenendu Nannavanu, Kolluvudaadare Kondubidu, Preethi Annnodu, and Ibbaru Preethina songs.

Taj Mahal Movie Details

Taj Mahal Kannada lyrics

Kushiyagide Kannada Song Lyrics (TajMahal) – ಖುಷಿಯಾಗಿದೆ ಸಾಹಿತ್ಯ

Hoovantha Preethi Song Lyrics – ಹೂವಂಥ ಪ್ರೀತಿ ಮುಳ್ಳಾದ ಮೇಲೆ – Taj Mahal

Neenendu Nannavanu Lyrics – ನೀನೆಂದು ನನ್ನವನು ಸಾಹಿತ್ಯ – Taj Mahal

https://www.kannadalyricshub.com/kolluvudaadare-kondubidu-lyrics/

Ibbaru Preethina Lyrics – ಇಬ್ಬರು ಪ್ರೀತಿನ ಮಾಡಿದ್ವಿ – Taj Mahal

Nee Nanna Manasinali Lyrics – ನೀ ನನ್ನ ಮನಸಿನಲ್ಲಿ ಸಾಹಿತ್ಯ – Taj Mahal

ತಾಜ್ ಮಹಲ್ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ತಾಜ್ ಮಹಲ್ ಚಿತ್ರ ೨೦೦೮ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಆರ್. ಚಂದ್ರು ಹಾಗೂ ಈ ಚಿತ್ರದ ನಿರ್ಮಾಪಕರು ಟಿ. ಶಿವಶಂಕರ್ ರೆಡ್ಡಿ. ತಾಜ್ ಮಹಲ್ ಚಿತ್ರದಲ್ಲಿ ಅಜಯ್ ರಾವ್, ಪೂಜಾ ಗಾಂಧಿ, ರಂಗಾಯಣ ರಘು, ಮತ್ತು ಅನಂತ್ ನಾಗ್ ನಟಿಸಿದ್ದು ಈ ಚಿತ್ರಕ್ಕೆ ಅಭಿಮಾನ್ ರಾಯ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಹೂವಂತ ಪ್ರೀತಿ, ಖುಷಿಯಾಗಿದೆ ಏಕೋ ನಿನ್ನಿಂದಲೇ, ನೀ ನನ್ನ ಮನಸಿನಲ್ಲಿ, ನೀನೆಂದು ನನ್ನವನು, ಕೊಳ್ಳುವುದಾದರೆ ಕೊಂದುಬಿಡು, ಪ್ರೀತಿ ಅನ್ನೋದು, ಮತ್ತು ಇಬ್ಬರು ಪ್ರೀತಿನ ಹಾಡುಗಳಿವೆ.

Taj Mahal Kannada Details

  • ಚಿತ್ರ: ತಾಜ್ ಮಹಲ್
  • ನಿರ್ಮಾಪಕ: ಟಿ. ಶಿವಶಂಕರ್ ರೆಡ್ಡಿ
  • ನಿರ್ದೇಶಕ: ಆರ್. ಚಂದ್ರು
  • ಬಿಡುಗಡೆ: ೨೫ ಜೂಲೈ ೨೦೦೮
  • ಸಂಗೀತ: ಅಭಿಮಾನ್ ರಾಯ್
  • ನಟರು: ಅಜಯ್ ರಾವ್, ಪೂಜಾ ಗಾಂಧಿ, ರಂಗಾಯಣ ರಘು, ಮತ್ತು ಅನಂತ್ ನಾಗ್
  • ಪ್ರಶಸ್ತಿಗಳು:

Jeevanadhi Songs Lyrics (Vishnuvardhan) – ಜೀವನದಿ ಹಾಡುಗಳ ಸಾಹಿತ್ಯ

Jeevanadhi songs lyrics in Kannada and English are given below. Jeevanadhi (1996), the movie is directed by D. Rajendra Babu and produced by P. Dhanraj. The movie Stars Vishnuvardhan, Anant Nag, Kushboo, Urvashi, Tara, Umashree, Srinivasa Murthy, R. N. Jayagopal, Doddanna, Shivaram, Bank Janardhan, Kishori Ballal, & Others. Jeevanadhi was released on 1996. Music is given by Koti. Jeevanadhi has Daivada Karuneyo, Ee Andada Chendada, Kannada Nadina Jeevanadi, Navamasa Ninnanu Horalilla, Sheshadrivasa Sri Tirumale Sha & Eello Yaaro Hego songs.

Jeevanadhi Movie Details

  • Movie: Jeevanadhi
  • Producer: P. Dhanraj
  • Director: D. Rajendra Babu
  • Released: 1996
  • Music: Koti
  • Stars: Vishnuvardhan, Anant Nag, Kushboo, Urvashi, Tara, Umashree, Srinivasa Murthy, R. N. Jayagopal, Doddanna, Shivaram, Bank Janardhan, Kishori Ballal, & Others
  • Read More: Here

Jeevanadhi Songs Lyrics

Kannada Nadina Jeevanadi Song Lyrics in Kannada – ಕನ್ನಡ ನಾಡಿನ ಜೀವನಾಡಿ ಸಾಹಿತ್ಯ

Sheshadrivasa Sri Tirumalesha Song Lyrics in Kannada – ಶೇಶಾದ್ರಿವಾಸ ಶ್ರೀ ತಿರುಮಲೇಶ

ಜೀವನದಿ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಜೀವನದಿ ಚಿತ್ರ ೧೯೯೬ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಹಾಗೂ ಈ ಚಿತ್ರದ ನಿರ್ಮಾಪಕರು ಪಿ. ಧನ್ರಾಜ್. ಜೀವನದಿ ಚಿತ್ರದಲ್ಲಿ ವಿಷ್ಣುವರ್ಧನ್, ಅನಂತ್ ನಾಗ್, ಖುಷಬು, ಊರ್ವಶಿ, ತಾರಾ, ಉಮಾಶ್ರೀ, ಶ್ರೀನಿವಾಸ್ ಮೂರ್ತಿ, ಆರ್. ಏನ್. ಜಯಪುಳ್ಳಿ, ದೊಡ್ಡಣ್ಣ, ಶಿವರಾಂ, ಬ್ಯಾಂಕ್ ಜನಾರ್ಧನ್, & ಕಿಶೋರಿ ಬಲ್ಲಾಳ್ ನಟಿಸಿದ್ದು ಈ ಚಿತ್ರಕ್ಕೆ ಕೋಟಿ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ದೈವದ ಕರುಣೆಯೋ, ಚೆಂದದ, ಕನ್ನಡ ನಾಡಿನ ಜೀವನದಿ, ನವಮಾಸ ನಿನ್ನನು ಹೊರಲಿಲ್ಲ, ಶೇಶಾದ್ರಿವಾಸ ಶ್ರೀ ತಿರುಮಲೇಶ & ಎಲ್ಲೋ ಯಾರೋ ಹೇಗೋ ಹಾಡುಗಳಿವೆ.

Jeevanadhi Details

  • ಚಿತ್ರ: ಜೀವನದಿ
  • ನಿರ್ಮಾಪಕ: ಪಿ. ಧನ್ರಾಜ್
  • ನಿರ್ದೇಶಕ: ಡಿ. ರಾಜೇಂದ್ರ ಬಾಬು
  • ಬಿಡುಗಡೆ: ೧೯೯೬
  • ಸಂಗೀತ: ಕೋಟಿ
  • ನಟರು: ವಿಷ್ಣುವರ್ಧನ್, ಅನಂತ್ ನಾಗ್, ಖುಷಬು, ಊರ್ವಶಿ, ತಾರಾ, ಉಮಾಶ್ರೀ, ಶ್ರೀನಿವಾಸ್ ಮೂರ್ತಿ, ಆರ್. ಏನ್. ಜಯಪುಳ್ಳಿ, ದೊಡ್ಡಣ್ಣ, ಶಿವರಾಂ, ಬ್ಯಾಂಕ್ ಜನಾರ್ಧನ್, & ಕಿಶೋರಿ ಬಲ್ಲಾಳ್